Difference between revisions of "Advance-C/C2/Command-line-arguments-in-C/Kannada"

From Script | Spoken-Tutorial
Jump to: navigation, search
Line 92: Line 92:
 
| 02:54
 
| 02:54
 
|ನೀವು ಈ ಔಟ್ಪುಟ್ ಅನ್ನು ನೋಡಬಹುದು:
 
|ನೀವು ಈ ಔಟ್ಪುಟ್ ಅನ್ನು ನೋಡಬಹುದು:
"Total number of arguments are 1".  
+
"Total number of arguments are 1".
"The first argument is null"  
+
 +
"The first argument is null"
 +
 
"arguments are ./args"  
 
"arguments are ./args"  
 
|-
 
|-
Line 117: Line 119:
 
| ಈಗ ನಾವು ಈ ಔಟ್ಪುಟ್ ಅನ್ನು ನೋಡಬಹುದು:
 
| ಈಗ ನಾವು ಈ ಔಟ್ಪುಟ್ ಅನ್ನು ನೋಡಬಹುದು:
 
'Total number of arguments are 4'
 
'Total number of arguments are 4'
 +
 
'The first argument is Sunday'
 
'The first argument is Sunday'
 +
 
'arguments are './args (ಡಾಟ್ ಸ್ಲಾಶ್ ಅರ್ಗ್ಸ್), Sunday, Monday' ಮತ್ತು 'Tuesday'.
 
'arguments are './args (ಡಾಟ್ ಸ್ಲಾಶ್ ಅರ್ಗ್ಸ್), Sunday, Monday' ಮತ್ತು 'Tuesday'.
 
|-
 
|-

Revision as of 13:33, 14 December 2015

Time
Narration
00:01 Command Line arguments ಎಂಬ Spoken Tutorialಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು, 'ಆರ್ಗ್ಯೂಮೆಂಟ್'ಗಳಿರುವ 'main' (ಮೇನ್) ಫಂಕ್ಷನ್ ಅನ್ನು, ಒಂದು ಉದಾಹರಣೆಯೊಂದಿಗೆ ಕಲಿಯುವೆವು.
00:15 ಈ ಟ್ಯುಟೋರಿಯಲ್ ಗಾಗಿ, ನಾನು:
  • Ubuntu Operating system11.10 ಆವೃತ್ತಿ ಮತ್ತು
  • gcc Compiler4.6.1 ನೇ ಆವೃತ್ತಿಗಳನ್ನು ಬಳಸುತ್ತಿದ್ದೇನೆ.
00:27 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು 'C' ಟ್ಯುಟೋರಿಯಲ್ ಗಳನ್ನು ಚೆನ್ನಾಗಿ ತಿಳಿದಿರಬೇಕು.
00:33 ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು ಕೆಳಗೆ ತೋರಿಸಿದ ನಮ್ಮ ವೆಬ್ಸೈಟ್ ಗೆ ಭೆಟ್ಟಿಕೊಡಿ.
00:39 ನಾವು ನಮ್ಮ ಪ್ರೊಗ್ರಾಂಅನ್ನು ಆರಂಭಿಸೋಣ. ನನ್ನ ಹತ್ತಿರ ಒಂದು ಕೋಡ್-ಫೈಲ್ ಇದೆ. ನಾನು ಅದನ್ನು ಓಪನ್ ಮಾಡುವೆನು.
00:45 ಫೈಲ್ ನ ಹೆಸರು 'main hyphen with hyphen args.c' (ಮೈನ್ ಹೈಫನ್ ವಿಥ್ ಹೈಫನ್ ಆರ್ಗ್ಸ್ ಡಾಟ್ ಸಿ) ಎಂದು ಆಗಿದೆ.
00:50 ನಾನು ಪ್ರೊಗ್ರಾಂಅನ್ನು ವಿವರಿಸುತ್ತೇನೆ.
00:53 ಇವು “ಹೆಡರ್ ಫೈಲ್” ಗಳಾಗಿವೆ. 'stdio.h' (ಎಸ್ ಟಿ ಡಿ ಐ ಓ ಡಾಟ್ ಎಚ್) ಎಂದುಬು ಕೋರ್ ಇನ್ಪುಟ್ ಮತ್ತು ಔಟ್ಪುಟ್ ಫಂಕ್ಷನ್ ಗಳನ್ನು ಡಿಫೈನ್ ಮಾಡುತ್ತದೆ.
01:01 'stdlib.h' (ಎಸ್ ಟಿ ಡಿ ಲಿಬ್ ಡಾಟ್ ಎಚ್) ಎಂಬ ಹೆಡರ್ ಫೈಲ್,
  • ನ್ಯೂಮೆರಿಕ್ ಕನ್ವರ್ಶನ್ ಫಂಕ್ಷನ್
  • ಸ್ಯೂಡೋ ರಾಂಡಮ್ (random) ನಂಬರ್ಸ್
  • ಜೆನರೇಶನ್ ಫಂಕ್ಷನ್
  • ಮೆಮರಿ ಅಲೋಕೇಶನ್
  • ಪ್ರೊಸೆಸ್ ಕಂಟ್ರೋಲ್ ಇತ್ಯಾದಿ 'ಫಂಕ್ಷನ್'ಗಳನ್ನು ಡಿಫೈನ್ ಮಾಡುತ್ತದೆ.
01:16 ಇದು ನಮ್ಮ 'main' ಫಂಕ್ಷನ್ ಆಗಿದೆ. ಇದರಲ್ಲಿ, ನಾವು ಎರಡು ‘ಆರ್ಗ್ಯೂಮೆಂಟ್’ಗಳನ್ನು ಪಾಸ್ ಮಾಡಿದ್ದೇವೆ -

'int argc, char asterisk asterisk argv'. (ಇಂಟ್ ಎ ಆರ್ ಜಿ ಸೀ, ಕ್ಯಾರ್ ಆಸ್ಟೆರಿಸ್ಕ್ ಆಸ್ಟೆರಿಸ್ಕ್ ಎ ಆರ್ ಜೀ ವಿ)

01:28 “argc”, ಪ್ರೊಗ್ರಾಂಗೆ ಪಾಸ್ ಮಾಡಲಾದ ಕಮಾಂಡ್-ಲೈನ್ ‘ಆರ್ಗ್ಯೂಮೆಂಟ್’ಗಳ ಸಂಖ್ಯೆಯನ್ನು ಸೂಚಿಸುತ್ತದೆ.
01:34 ಇದು ಪ್ರೊಗ್ರಾಂನ ನಿಜವಾದ ಹೆಸರನ್ನು ಒಳಗೊಂಡಿದೆ.
01:38 'argv', 'index 0' ಇಂದ ಆರಂಭವಾಗುವ, ನಿಜವಾದ ‘ಆರ್ಗ್ಯೂಮೆಂಟ್’ಗಳನ್ನು ಒಳಗೊಂಡಿದೆ.
01:44 'Index 0', ಪ್ರೊಗ್ರಾಂನ ಹೆಸರು ಆಗಿದೆ.
01:48 'Index 1', ಪ್ರೊಗ್ರಾಂಗೆ ಪಾಸ್ ಮಾಡಲಾದ ಮೊದಲನೆಯ ‘ಆರ್ಗ್ಯೂಮೆಂಟ್’ ಆಗುವುದು.
01:53 'Index 2', ಪ್ರೊಗ್ರಾಂಗೆ ಪಾಸ್ ಮಾಡಲಾದ ಎರಡನೆಯ ‘ಆರ್ಗ್ಯೂಮೆಂಟ್’ ಆಗುವುದು...ಹೀಗೆ ಇತ್ಯಾದಿ.
01:59 ಈ ಸ್ಟೇಟ್ಮೆಂಟ್, ಪ್ರೊಗ್ರಾಂಗೆ ಪಾಸ್ ಮಾಡಲಾದ ಒಟ್ಟು ‘ಆರ್ಗ್ಯೂಮೆಂಟ್’ಗಳ ಸಂಖ್ಯೆಯನ್ನು ತೋರಿಸುವುದು.
02:05 ಇದು, ಪ್ರೊಗ್ರಾಂಗೆ ಪಾಸ್ ಮಾಡಲಾದ ಮೊದಲನೆಯ ‘ಆರ್ಗ್ಯೂಮೆಂಟ್’ಅನ್ನು ತೋರಿಸುವುದು.
02:09 '1', 'index 1'ನಲ್ಲಿಯ ‘ಆರ್ಗ್ಯೂಮೆಂಟ್’ಅನ್ನು ಪ್ರತಿನಿಧಿಸುತ್ತದೆ.
02:13 'while' ಕಂಡಿಶನ್, ‘ಆರ್ಗ್ಯೂಮೆಂಟ್’ಗಳ ಸಂಖ್ಯೆಯನ್ನು ಇಳಿಸುತ್ತದೆ.
02:18 ಈ ಸ್ಟೇಟ್ಮೆಂಟ್, ಪ್ರೊಗ್ರಾಂಗೆ ಪಾಸ್ ಮಾಡಲಾದ ಎಲ್ಲ ‘ಆರ್ಗ್ಯೂಮೆಂಟ್’ಗಳನ್ನು ಪ್ರಿಂಟ್ ಮಾಡುವುದು.
02:23 ಕೊನೆಯಲ್ಲಿ, 'return 0' ಸ್ಟೇಟ್ಮೆಂಟ್ ಅನ್ನು ಪಡೆದಿದ್ದೇವೆ.
02:27 ನಾವು ಕೀಬೋರ್ಡ್ ಮೇಲಿನ 'Ctrl+Alt+T' ಕೀಗಳನ್ನು ಒಟ್ಟಿಗೇ ಒತ್ತಿ ಟರ್ಮಿನಲ್ ಅನ್ನು ಓಪನ್ ಮಾಡೋಣ.
02:35 ಹೀಗೆ ಟೈಪ್ ಮಾಡಿ: 'gcc space main hyphen with hyphen args.c space hyphen o space args'. 'Enter' ಅನ್ನು ಒತ್ತಿ.
02:49 ಟೈಪ್ ಮಾಡಿ: 'dot slash args'. ‘Enter’ ಅನ್ನು ಒತ್ತಿ.
02:54 ನೀವು ಈ ಔಟ್ಪುಟ್ ಅನ್ನು ನೋಡಬಹುದು:

"Total number of arguments are 1".

"The first argument is null"

"arguments are ./args"

03:06 ಕಮಾಂಡ್-ಲೈನ್ ‘ಆರ್ಗ್ಯೂಮೆಂಟ್’ಗಳನ್ನು, ಎಕ್ಸಿಕ್ಯೂಶನ್ ಸಮಯದಲ್ಲಿ ಕೊಡಲಾಗುವುದು.
03:11 'Total number of arguments are 1' ಏಕೆಂದರೆ, ಸೊನ್ನೆಯ ‘ಆರ್ಗ್ಯೂಮೆಂಟ್’ ಸ್ವತಃ ”ಎಕ್ಸಿಕ್ಯೂಟೇಬಲ್ ಫೈಲ್ ನೇಮ್” ಆಗಿದೆ.
03:19 'The first argument is (null) ' ಏಕೆಂದರೆ, ನಾವು ಪ್ರೊಗ್ರಾಂಗೆ ಯಾವ ‘ಆರ್ಗ್ಯೂಮೆಂಟ್’ಗಳನ್ನೂ ಪಾಸ್ ಮಾಡಿಲ್ಲ.
03:26 'arguments are dot slash args'. ಒಂದೇ ಒಂದು ‘ಆರ್ಗ್ಯೂಮೆಂಟ್’ ಇದೆ.
03:31 ಈಗ ನಾವು ಮತ್ತೊಮ್ಮೆ ಎಕ್ಸಿಕ್ಯೂಟ್ ಮಾಡೋಣ.
03:34 ಅಪ್-ಆರೋ ಕೀಯನ್ನು ಒತ್ತಿ. ಸ್ಪೇಸ್. ಹೀಗೆ ಟೈಪ್ ಮಾಡಿ: 'Sunday space Monday space Tuesday'. ‘Enter’ ಅನ್ನು ಒತ್ತಿ.
03:47 ಈಗ ನಾವು ಈ ಔಟ್ಪುಟ್ ಅನ್ನು ನೋಡಬಹುದು:

'Total number of arguments are 4'

'The first argument is Sunday'

'arguments are './args (ಡಾಟ್ ಸ್ಲಾಶ್ ಅರ್ಗ್ಸ್), Sunday, Monday' ಮತ್ತು 'Tuesday'.

04:04 ನಾನು ಔಟ್ಪುಟ್ ಅನ್ನು ವಿವರಿಸುತ್ತೆನೆ.
04:06 ‘ಆರ್ಗ್ಯೂಮೆಂಟ್’ಗಳ ಒಟ್ಟು ಸಂಖ್ಯೆ 4 ಆಗಿದೆ. './args, Sunday, Monday' ಮತ್ತು 'Tuesday'.
04:14 ಮೊದಲನೆಯ ‘ಆರ್ಗ್ಯೂಮೆಂಟ್’, 'Sunday' ಆಗಿದೆ.
04:17 ಸೊನ್ನೆಯ ‘ಆರ್ಗ್ಯೂಮೆಂಟ್’, ಯಾವಾಗಲೂ ’ಎಕ್ಸಿಕ್ಯೂಟೇಬಲ್ ಫೈಲ್ ನೇಮ್’ಅನ್ನು ಕೊಡುತ್ತದೆ.
04:22 ಮೊದಲನೆಯ ‘ಆರ್ಗ್ಯೂಮೆಂಟ್’ಗೆ, 'Sunday' ಯನ್ನು ಅಸೈನ್ ಮಾಡಲಾಗಿದೆ.
04:25 ಎರಡನೆಯ ‘ಆರ್ಗ್ಯೂಮೆಂಟ್’ಗೆ, 'Monday' ಯನ್ನು ಅಸೈನ್ ಮಾಡಲಾಗಿದೆ.
04:28 ಮೂರನೆಯ ‘ಆರ್ಗ್ಯೂಮೆಂಟ್’ಗೆ 'Tuesday' ಯನ್ನು ಅಸೈನ್ ಮಾಡಲಾಗಿದೆ.
04:31 ಇಲ್ಲಿಗೆ, ನಾವು ಈ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ. ಸಂಕ್ಷಿಪ್ತವಾಗಿ,
04:37 ಈ ಟ್ಯುಟೋರಿಯಲ್ ನಲ್ಲಿ, ನಾವು:
  • ಕಮಾಂಡ್-ಲೈನ್ ’ಆರ್ಗ್ಯೂಮೆಂಟ್’ಗಳು
  • 'argc'
  • 'argv' ಗಳನ್ನು ಕಲಿತಿದ್ದೇವೆ.
04:45 ಒಂದು ಅಸೈನ್ಮೆಂಟ್ ಆಗಿ ಪ್ರೊಗ್ರಾಂಅನ್ನು ವಿಭಿನ್ನ ‘ಆರ್ಗ್ಯೂಮೆಂಟ್’ಗಳೊಂದಿಗೆ ಎಕ್ಸಿಕ್ಯೂಟ್ ಮಾಡಿ.
04:51 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
04:54 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
04:57 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
05:02 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
05:08 * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.

ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org

05:18 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
05:22 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
05:30 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿರುತ್ತದೆ.

http://spoken-tutorial.org\NMEICT-Intro

05:36 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ.

ವಂದನೆಗಳು.

Contributors and Content Editors

Pratik kamble, Sandhya.np14, Vasudeva ahitanal