|
|
Line 1: |
Line 1: |
− | | border=1
| |
− | |'''Time'''
| |
− | |'''Narration'''
| |
| | | |
− | |-
| |
− | |00:01
| |
− | | ತಮ್ಮೆಲ್ಲರಿಗೂ ಸ್ವಾಗತ.
| |
− |
| |
− | |-
| |
− | |00:02
| |
− | | '''Introduction to Jmol Application''' (ಇಂಟ್ರೊಡಕ್ಶನ್ ಟು ಜೆಮೋಲ್ ಅಪ್ಲಿಕೇಶನ್) ಎನ್ನುವ ಈ ಟ್ಯುಟೋರಿಯಲ್ ಗೆ ಸ್ವಾಗತ.
| |
− |
| |
− | |-
| |
− | |00:07
| |
− | | ಈ ಟ್ಯುಟೋರಿಯಲ್ ನಲ್ಲಿ ನಾನು,
| |
− |
| |
− | |-
| |
− | |00:11
| |
− | |'''Jmol''' (‘ಜೆಮೋಲ್’) ಅಪ್ಲಿಕೇಶನ್ ವಿಂಡೋ ಮತ್ತು ಕೆಲವು ಮೂಲ ಕ್ರಿಯೆಗಳ ಬಗೆಗೆ ಸಂಕ್ಷಿಪ್ತವಾಗಿ ವಿವರಿಸುತ್ತೇನೆ.
| |
− |
| |
− | |-
| |
− | |00:16
| |
− | | ನಾವು,
| |
− | |-
| |
− | |00:18
| |
− | |Menu Bar, Tool bar, ಹಾಗೂ Jmol panel (ಮೆನ್ಯೂ ಬಾರ್ , ಟೂಲ್ ಬಾರ್, ಮತ್ತು ಜೆಮೋಲ್ ಪ್ಯಾನೆಲ್),
| |
− | |-
| |
− | |00:22
| |
− | | * ಜೆಮೋಲ್ ಪ್ಯಾನೆಲ್ ನ ಗಾತ್ರವನ್ನು ಹೇಗೆ ಬದಲಾಯಿಸುವುದು,
| |
− | |-
| |
− | |00:25
| |
− | |* ಸರಳ ಸಾವಯವ ಪರಮಾಣುಗಳ (organic molecules) ಮಾದರಿಗಳನ್ನು ರಚನೆ ಮಾಡುವುದು,
| |
− | |-
| |
− | | 00:28
| |
− | |* hydrogen (ಹೈಡ್ರೋಜೆನ್ ) ಗೆ ಬದಲಾಗಿ Methyl (ಮಿಥೈಲ್) ಗುಂಪಿನಿಂದ ಪರಮಾಣುವನ್ನುರಚಿಸುವುದರ ಬಗ್ಗೆ ತಿಳಿಯುವೆವು.
| |
− | |-
| |
− | |00:34
| |
− | | ನಾವು
| |
− | |-
| |
− | |00:36
| |
− | |*ಸ್ಟೇಬಲ್ ಕನ್ಫರ್ಮೇಷನ್ ಗಾಗಿ ಎನರ್ಜಿ ಕನಿಷ್ಠಗೊಳಿಸುವುದು,
| |
− | |-
| |
− | |00:41
| |
− | | ಮತ್ತು *ಇಮೇಜ್ ಅನ್ನು'.mol' ಫೈಲ್ ಎಂದು ಸೇವ್ ಮಾಡುವುದನ್ನೂ ಸಹ ಕಲಿಯುವೆವು.
| |
− | |-
| |
− | |00:45
| |
− | | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು ನಿಮಗೆ:
| |
− | |-
| |
− | |00:49
| |
− | |* ಮಾಧ್ಯಮಿಕ ಶಾಲೆಯ ರಸಾಯನ ಶಾಸ್ತ್ರದ ಮತ್ತು
| |
− | |-
| |
− | |00:50
| |
− | |* ಮೂಲ ಸಾವಯವ ರಸಾಯನ ಶಾಸ್ತ್ರದ ಪರಿಚಯ ಇರಬೇಕು.
| |
− | |-
| |
− | |00:53
| |
− | | ಈ ‘ಟ್ಯುಟೋರಿಯಲ್’ಅನ್ನು ರೆಕಾರ್ಡ್ ಮಾಡಲು, ನಾನು
| |
− | |-
| |
− | |00:56
| |
− | |* Ubuntu (ಉಬಂಟು) ಆಪರೇಟಿಂಗ್ ಸಿಸ್ಟೆಮ್ ನ ೧೨.೦೪ ನೇ ಆವೃತ್ತಿ,
| |
− | |-
| |
− | |01:00
| |
− | |* Jmol ನ ೧೨.೨.೨ ನೇ ಆವೃತ್ತಿ,
| |
− | |-
| |
− | |01:03
| |
− | | ಮತ್ತು * Java ೭ ನ್ನು ಬಳಸುತ್ತಿದ್ದೇನೆ.
| |
− | |-
| |
− | |01:06
| |
− | | ದಯವಿಟ್ಟು ಗಮನಿಸಿ.
| |
− | |-
| |
− | |01:07
| |
− | | Jmol ಅಪ್ಲಿಕೇಶನ್ ಸುಗಮವಾಗಿ ನಡೆಯಲು, ನಿಮ್ಮ ಸಿಸ್ಟಮ್ ನಲ್ಲಿ “ಜಾವಾ” ಇನ್ಸ್ಟಾಲ್ ಆಗಿರಬೇಕು.
| |
− | |-
| |
− | |01:14
| |
− | | Jmol Application (ಜೆಮೋಲ್ ಅಪ್ಲಿಕೇಶನ್) ನ ಬಗೆಗೆ:
| |
− | |-
| |
− | |01:17
| |
− | | * ಇದೊಂದು ಉಚಿತ ಮತ್ತು ಓಪನ್ ಸೋರ್ಸ್ Molecular Viewer (ಮೋಲೆಕ್ಯುಲರ್ ವ್ಯೂಅರ್) ಆಗಿದೆ.
| |
− | |-
| |
− | |01:21
| |
− | |* ರಾಸಾಯನಿಕ ರಚನೆಗಳ ೩ ಆಯಾಮದ (3D) ಮಾದರಿಗಳನ್ನು ರಚಿಸಲು ಮತ್ತು ವೀಕ್ಷಿಸಲು ಉಪಯೋಗಿಸಲಾಗುತ್ತದೆ.
| |
− | |-
| |
− | |01:27
| |
− | | ಮತ್ತು * ಪ್ರೋಟೀನ್ ಹಾಗೂ ಮ್ಯಾಕ್ರೋಮೊಲೆಕ್ಯುಲ್ ಗಳ ದ್ವಿತೀಯ (secondary) ರಚನೆಯನ್ನು ವೀಕ್ಷಿಸಲು ಬಳಸಲಾಗುತ್ತದೆ.
| |
− | |-
| |
− | |01:33
| |
− | | ಡೌನ್ಲೋಡ್ ಮತ್ತು ಇನ್ಸ್ಟಾಲ್ ಮಾಡುವುದರ ಬಗೆಗೆ ಮಾಹಿತಿ.
| |
− | |-
| |
− | |01:37
| |
− | |Ubuntu OS(ಉಬಂಟು ಒ ಎಸ್) ನಲ್ಲಿ, Jmol ನ ಇನ್ಸ್ಟಾಲ್ಲೇಶನ್ ಅನ್ನು Ubuntu Software Center (ಉಬಂಟು ಸಾಫ್ಟ್ವೇರ್ ಸೆಂಟರ್) ಉಪಯೋಗಿಸಿ ಮಾಡಲಾಗುವುದು.
| |
− | |-
| |
− | |01:45
| |
− | | ಈ ಟ್ಯುಟೋರಿಯಲ್ ಅನ್ನು ದಯವಿಟ್ಟು ನಮ್ಮ ವೆಬ್ಸೈಟ್ '''www.spoken-tutorial.org''' ನ Linux ಸರಣಿಯಲ್ಲಿ ನೋಡಿ.
| |
− | |-
| |
− | |01:56
| |
− | | ವಿಂಡೋಸ್, ಮ್ಯಾಕ್ ಒಎಸ್ ಮತ್ತು ಆಂಡ್ರಾಯ್ಡ್ ಸಾಧನಗಳಲ್ಲಿ ಇನ್ಸ್ಟಾಲ್ ಮಾಡಲು ದಯವಿಟ್ಟು www.jmol.sourceforge.net ನೋಡಿ.
| |
− | |-
| |
− | |02:08
| |
− | | ಮತ್ತು ಇನ್ಸ್ಟಾಲ್ ಮಾಡಲು ವೆಬ್ ಪೇಜ್ ನ ಮೇಲೆ ಕೊಟ್ಟ ಸೂಚನೆಗಳನ್ನು ಅನುಸರಿಸಿ.
| |
− | |-
| |
− | |02:13
| |
− | | Ubuntu Software Center (ಉಬಂಟು ಸಾಫ್ಟವೇರ್ ಸೆಂಟರ್) ನ್ನು ಬಳಸಿ, ನಾನು ಈಗಾಗಲೇ ‘ಜೆಮೋಲ್ ಅಪ್ಲಿಕೇಶನ್’ ಅನ್ನು ನನ್ನ ಸಿಸ್ಟಮ್ ನಲ್ಲಿ ಇನ್ಸ್ಟಾಲ್ ಮಾಡಿದ್ದೇನೆ.
| |
− | |-
| |
− | |02:20
| |
− | | ‘ಜೆಮೋಲ್ ಅಪ್ಲಿಕೇಶನ್’ ಅನ್ನು ಒಪನ್ ಮಾಡಲು '''Dash Home''' (ಡ್ಯಾಶ್ ಹೋಮ್) ನ ಮೇಲೆ ಕ್ಲಿಕ್ ಮಾಡಿ.
| |
− | |-
| |
− | |02:24
| |
− | | ‘ಸರ್ಚ್ ಬಾಕ್ಸ್’ ನಲ್ಲಿ Jmol ಎಂದು ಟೈಪ್ ಮಾಡಿ.
| |
− | |-
| |
− | |02:27
| |
− | |ಸ್ಕ್ರೀನ್ ನ ಮೇಲೆ Jmol ಐಕಾನ್ ಕಾಣುತ್ತದೆ.
| |
− | |-
| |
− | |02:30
| |
− | | ‘ಜೆಮೋಲ್ ಅಪ್ಲಿಕೇಶನ್ ವಿಂಡೋ’ ವನ್ನು ಓಪನ್ ಮಾಡಲು Jmol ಐಕಾನ್ ಮೇಲೆ ಕ್ಲಿಕ್ ಮಾಡಿ.
| |
− | |-
| |
− | |02:35
| |
− | | ‘ಜೆಮೋಲ್ ಅಪ್ಲಿಕೇಶನ್ ' ವಿಂಡೊ ನ ಮೆನ್ಯೂ ಬಾರ್, ಮೇಲ್ತುದಿಯಲ್ಲಿದೆ.
| |
− | |-
| |
− | |02:40
| |
− | | 'ಮೆನ್ಯೂ ಬಾರ್’ನ ಕೆಳಗೆ 'ಟೂಲ್ ಬಾರ್' ಇದೆ.
| |
− | |-
| |
− | |02:43
| |
− | | ಇಲ್ಲಿ'ಜೆಮೋಲ್ ಪ್ಯಾನೆಲ್' ಎಂದು ಕರೆಯಲ್ಪಡುವ ' ಡಿಸ್ಪ್ಲೇ ಎರಿಯಾ' ಇದೆ.
| |
− | |-
| |
− | |02:48
| |
− | | ಮೆನ್ಯು ಬಾರ್ ನಲ್ಲಿ File, Edit, Display, ಗಳಂತಹ ವಿವಿಧ ಆಯ್ಕೆಗಳಿವೆ.
| |
− | |-
| |
− | |02:56
| |
− | | ಇಲ್ಲಿಯ ಪ್ರತಿಯೊಂದಕ್ಕೂ ಉಪ-ಆಯ್ಕೆಗಳಿವೆ.
| |
− | |-
| |
− | |03:00
| |
− | | ‘ಟೂಲ್ಸ್’ ಮೆನು ಗೆ ಇನ್ನೂ ಆನೇಕ ಆಯ್ಕೆಗಳೊಂದಿಗೆ ಅಣುಗಳ ಮಧ್ಯದ ದೂರವನ್ನು ಅಳೆಯುವ ಸಾಧನಗಳಿವೆ.
| |
− | |-
| |
− | |03:07
| |
− | | ನಾವು ಈ ಆಯ್ಕೆಗಳನ್ನು ಮುಂದಿನ ‘ಟ್ಯುಟೋರಿಯಲ್’ ಗಳಲ್ಲಿ ಕಲಿಯೋಣ.
| |
− | |-
| |
− | |03:12
| |
− | | ‘Help’ ಮೆನುನಲ್ಲಿ ‘ಜೆಮೋಲ್ ಅಪ್ಲಿಕೇಶನ್’ ನ ಬಗ್ಗೆ ಸಾಕಷ್ಟು ಉಪಯುಕ್ತ ಮಾಹಿತಿ ಇದೆ.
| |
− | |-
| |
− | |03:18
| |
− | | ಇದು ‘ಡಾಕ್ಯುಮೆಂಟೇಷನ್’ ಅನ್ನು ಒಳಗೊಂಡಿರುವ ‘ಯುಸರ್ ಗೈಡ್’ ನ್ನು ಹೊಂದಿದೆ.
| |
− | |-
| |
− | |03:23
| |
− | | ಟೂಲ್-ಬಾರ್ ಬಹಳಷ್ಟು ‘ಮೆನ್ಯು ಐಕಾನ್’ ಗಳನ್ನು ಹೊಂದಿದೆ.
| |
− | |-
| |
− | |03:27
| |
− | | ‘ಮೆನ್ಯು ಐಕಾನ್’ಗಳು ‘ಒಪನ್’, ‘ಸೇವ್’, ‘ಎಕ್ಸಪೊರ್ಟ್’ ಮತ್ತು ‘ಪ್ರಿಂಟ್’ ಮುಂತಾದ ಕ್ರಿಯೆಗಳನ್ನು ಶೀಘ್ರವಾಗಿ ಮಾಡುತ್ತವೆ.
| |
− | |-
| |
− | |03:37
| |
− | | ಇಲ್ಲಿ ಅಣುಗಳ ‘ಸೆಟ್’ ಅನ್ನು ಆಯ್ಕೆ ಮಾಡಲು, ತಿರುಗಿಸಲು, ದೂರವನ್ನು ಅಳೆಯಲು ‘ಐಕಾನ್’ ಗಳ ಸೆಟ್ ಇದೆ.
| |
− | |-
| |
− | |03:47
| |
− | | ಪರಮಾಣುಗಳ ಮಾದರಿಗಳನ್ನು ‘ಎಡಿಟ್’ ಮತ್ತು ರಚನೆ ಮಾಡಲು ‘modelkit ಐಕಾನ್’ ಅನ್ನು ಉಪಯೋಗಿಸುತ್ತಾರೆ.
| |
− | |-
| |
− | |03:53
| |
− | | 'ಜೆಮೋಲ್ ಪ್ಯಾನೆಲ್' ಅನ್ನು ನಮ್ಮ ಅವಶ್ಯಕತೆಗೆ ಬೇಕಾದಂತೆ ‘ರಿ-ಸೈಜ್’ ಮಾಡಬಹುದು.
| |
− | |-
| |
− | |03:58
| |
− | | ‘ಆರೋ ಇಂಡಿಕೇಟರ್’ ಆಗಿ ಬದಲಾಗುವವರೆಗೆ ‘ವಿಂಡೋ’ದ ಯಾವುದೇ ಮೂಲೆಗೆ ‘ಕರ್ಸರ್’ ಅನ್ನು ತೆಗೆದುಕೊಂಡು ಹೋಗಿ.
| |
− | |-
| |
− | |04:04
| |
− | | ಈಗ ವಿಂಡೊವನ್ನು ಓರೆಯಾಗಿ ಮೇಲಕ್ಕೆ ಅಥವಾ ಕೆಳಕ್ಕೆ ಎಳೆದು ‘ರಿ-ಸೈಜ್’ ಮಾಡಿ.
| |
− | |-
| |
− | |04:10
| |
− | | ‘ಮೆನ್ಯು ಬಾರ್ ' ನಲ್ಲಿನ Display ಮೆನ್ಯು ವನ್ನು ‘ಪ್ಯಾನಲ್’ ನ್ ಸೈಜ್ ಬದಲಾಯಿಸಲು ಉಪಯೋಗಿಸಬಹುದು.
| |
− | |-
| |
− | |04:16
| |
− | | Display ಮೆನ್ಯು ವಿನ ಮೇಲೆ ಕ್ಲಿಕ್ ಮಾಡಿ ಮತ್ತು ‘Resize’ ಆಯ್ಕೆಯನ್ನು ‘ಸೆಲೆಕ್ಟ್’ ಮಾಡಿ.
| |
− | |-
| |
− | |04:20
| |
− | | ‘ಪಿಕ್ಸೆಲ್’ಗಳಲ್ಲಿ ಅಗಲ ಮತ್ತು ಎತ್ತರಗಳನ್ನುನಮೂದಿಸಬಹುದಾದ ಒಂದು ‘ಡಾಯಲಾಗ್ ಬಾಕ್ಸ್’, ತೆರೆದುಕೊಳ್ಳುತ್ತದೆ.
| |
− | |-
| |
− | |04:27
| |
− | | ನನಗೆ ‘೮೦೦ ಬೈ ೬೦೦’ ಪಿಕ್ಸೆಲ್ ಗಳ ‘ಸೈಜ್’ ನ ವಿಂಡೋ ಬೇಕು.
| |
− | |-
| |
− | |04:32
| |
− | | ಆದ್ದರಿಂದ ನಾನು ‘೮೦೦ ಸ್ಪೇಸ್ ೬೦೦’ ಎಂದು ಟೈಪ್ ಮಾಡಿ, ‘OK’ ಬಟನ್ ಮೇಲೆ ಕ್ಲಿಕ್ ಮಾಡುತ್ತೇನೆ.
| |
− | |-
| |
− | |04:41
| |
− | | ಈಗ ‘ಜೆಮೋಲ್ ಪ್ಯಾನೆಲ್’ “೮೦೦ ಬೈ ೬೦೦” ಕ್ಕೆ ‘ರಿ-ಸೈಜ್’ ಆಗುತ್ತದೆ.
| |
− | |-
| |
− | |04:47
| |
− | | ಈಗ ಮುಂದುವರೆದು ನಾವು ಕೆಲವು ಸರಳ ಸಾವಯವ ಪರಮಾಣುಗಳ ಮಾದರಿಗಳನ್ನು ರಚನೆ ಮಾಡೋಣ.
| |
− | |-
| |
− | |04:53
| |
− | |Modelkit ನಮಗೆ ಕನಿಷ್ಠ ಎನರ್ಜಿಯಿಂದ ಮಾದರಿಗಳನ್ನು ಕಟ್ಟಲು ಮತ್ತು ಮಾರ್ಪಡಿಸಲು ಅನುಮತಿಸುತ್ತದೆ.
| |
− | |-
| |
− | |05:00
| |
− | | ಟೂಲ್ ಬಾರ್ ನಲ್ಲಿಯ modelkit (ಮಾಡೆಲ್-ಕಿಟ್) ಐಕಾನ್ ಮೇಲೆ ಕ್ಲಿಕ್ ಮಾಡಿ.
| |
− | |-
| |
− | |05:04
| |
− | | Methane (ಮಿಥೇನ್) ನ ಮಾದರಿಯು ಪ್ಯಾನೆಲ್ನ ಮೇಲೆ ಕಾಣಿಸಿಕೊಳ್ಳುತ್ತದೆ.
| |
− | |-
| |
− | |05:07
| |
− | | ‘ಜೆಮೋಲ್ ಪ್ಯಾನೆಲ್’ ನ್ ಮೇಲಿನ-ಎಡ ಮೂಲೆಯಲ್ಲಿ ಒಂದು ‘ಮೆನ್ಯು’ ಕಾಣುತ್ತದೆ.
| |
− | |-
| |
− | |05:12
| |
− | | ಈ ‘ಮೆನ್ಯು’ ಸರಳವಾಗಿ ಅಣುಗಳನ್ನು ಕೂಡಿಸುವ, ‘ಡಿಲೀಟ್’ ಮತ್ತು ‘ಡ್ರಾಗ್’ ಮಾಡುವ ಸಮರ್ಥ ಲಕ್ಷಣಗಳನ್ನು ಹೊಂದಿದೆ.
| |
− | |-
| |
− | |05:19
| |
− | |* ‘ಫಂಕ್ಶನಲ್ ಗ್ರೂಪ್’ಗಳನ್ನು ಕೂಡಿಸಿ.
| |
− | |-
| |
− | |05:21
| |
− | |* ಬಾಂಡ್ಸ್ ಗಳನ್ನು ‘ಡಿಲಿಟ್’, ‘ಆಡ್’ ಮತ್ತು ‘ರೊಟೆಟ್’ ಮಾಡಿ.
| |
− | |-
| |
− | |05:25
| |
− | |* ‘ಹೈಡ್ರೊಜೆನ್’ ಗಳನ್ನು ಕೂಡಿಸಿ, ‘ಫೈಲ್’ ಗಳನ್ನು ಮಿನಿಮೈಜ್ ಮತ್ತು ಸೇವ್ ಮಾಡಿ.
| |
− | |-
| |
− | |05:30
| |
− | | ಮೆನ್ಯೂವಿನ ಮೇಲೆ ನಿರ್ದಿಷ್ಟ ಲಕ್ಷಣವನ್ನು ಉಪಯೋಗಿಸಲು, ಒದಗಿಸಿದ ‘ಚೆಕ್- ಬಾಕ್ಸ್’ ನ ಮೇಲೆ ಕ್ಲಿಕ್ ಮಾಡಿ.
| |
− | |-
| |
− | |05:35
| |
− | | Modelkit ಕಾರ್ಯವು ನಮಗೆ Methyl group (ಮಿಥೈಲ್ ಗುಂಪಿ)ಗೆ ಬದಲಾಗಿ Hydrogen atom (ಹೈಡ್ರೋಜೆನ್ ಪರಮಾಣುವನ್ನು) ಅನ್ನು ಬಳಸಲು ಅನುಮತಿಸುತ್ತದೆ.
| |
− | |-
| |
− | |05:41
| |
− | | ನೀವು ಬದಲಿಸಬೇಕೆಂದಿರುವ ಹೈಡ್ರೋಜೆನ್ ಪರಮಾಣುವಿಗೆ (Hydrogen atomಗೆ) ಕರ್ಸರ್ ತನ್ನಿ.
| |
− | |-
| |
− | |05:46
| |
− | | ಆ Hydrogen atom (ಹೈಡ್ರೊಜೆನ್ ಅಣು) ನ ಮೇಲೆ ಒಂದು ಕೆಂಪು ರಿಂಗ್ ಕಾಣುತ್ತದೆ.
| |
− | |-
| |
− | |05:50
| |
− | | ಅಣುವಿನ ಮೇಲೆ ಕ್ಲಿಕ್ ಮಾಡಿ.
| |
− | |-
| |
− | |05:52
| |
− | | Methyl (ಮಿಥೈಲ್) ಗುಂಪು ಜೋಡಿಸಿದ್ದನ್ನು ತಾವು ಗಮನಿಸಬಹುದು.
| |
− | |-
| |
− | |05:56
| |
− | |Methane molecule (ಮಿಥೇನ್ ಮೊಲೆಕ್ಯುಲ್) ಈಗ Ethane (ಈಥೇನ್) ಆಗಿ ಪರಿವರ್ತನೆ ಆಯಿತು.
| |
− | |-
| |
− | |06:00
| |
− | | ಅದೇ ಹಂತವನ್ನು ಪುನರಾವರ್ತಿಸಿ.
| |
− | |-
| |
− | |06:03
| |
− | | Propane ನ ಮಾದರಿಯನ್ನು ಪಡೆಯಲು hydrogen atom (ಹೈಡ್ರೋಜನ್ ಆಟಂ) ಮೇಲೆ ಕ್ಲಿಕ್ ಮಾಡಿ.
| |
− | |-
| |
− | |06:07
| |
− | |ಈ ಪರಮಾಣುವಿನ ಮೇಲಿನ ಕನಿಷ್ಠ ಎನರ್ಜಿ (Energy minimization) ನಮಗೆ ಹೆಚ್ಚು ಸ್ಠಿರ ಕನ್ಫರ್ಮೇಷನ್ ಅನ್ನು ಕೊಡುತ್ತದೆ.
| |
− | |-
| |
− | |06:13
| |
− | | Energy minimization (ಎನರ್ಜಿ ಕನಿಷ್ಠ) ಮಾಡಲು:
| |
− | |-
| |
− | |06:15
| |
− | | Modelkit ಮೆನುವಿನ ಆಯ್ಕೆಗಳನ್ನು ಕೆಳಗೆ ಸ್ಕ್ರೊಲ್ ಮಾಡಿ.
| |
− | |-
| |
− | |06:19
| |
− | | ‘minimize’ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
| |
− | |-
| |
− | |06:22
| |
− | | ಈಗ ಅತೀ ಹೆಚ್ಚು ಸ್ಥಿರ ಕನ್ಫರ್ಮೇಷನ್ ಆದ ಪ್ರೋಪೇನ್ ಪರಮಾಣುವಿನ (Propane molecule) ನ ಮಾದರಿ ನಮಲ್ಲಿ ಇದೆ.
| |
− | |-
| |
− | |06:28
| |
− | | ಇದನ್ನು '.mol' ಫೈಲ್ ಎಂದು ಸೇವ್ ಮಾಡಲು Modelkit menu ವನ್ನು ತೆರೆಯಿರಿ.
| |
− | |-
| |
− | |06:33
| |
− | | 'menu' ವನ್ನು ಕೆಳಗೆ ಸ್ಕ್ರೊಲ್ ಮಾಡಿ ಮತ್ತು 'save file' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
| |
− | |-
| |
− | |06:37
| |
− | | ಸ್ಕ್ರೀನ್ ಮೇಲೆ 'Save' ಎಂಬ ಡೈಲಾಗ್ ಬಾಕ್ಸ್ ಕಾಣಿಸುತ್ತದೆ.
| |
− | |-
| |
− | |06:41
| |
− | | ನಿಮ್ಮ ಫೈಲ್ ನ್ನು ಸೇವ್ ಮಾಡಬೇಕಾದಲ್ಲಿ ಆ ಫೋಲ್ಡರ್ ಮೇಲೆ ಕ್ಲಿಕ್ ಮಾಡಿ.
| |
− | |-
| |
− | |06:45
| |
− | | ನಾನು ನನ್ನ ಫೈಲನ್ನು ಸೇವ್ ಮಾಡಲು Desktop ಅನ್ನು ಆಯ್ಕೆ ಮಾಡಿಕೊಳ್ಳುತ್ತೇನೆ.
| |
− | |-
| |
− | |06:50
| |
− | | ಆದ್ದರಿಂದ 'Desktop’ ಅನ್ನು ಆಯ್ಕೆ ಮಾಡಿ ಮತ್ತು'Open' ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
| |
− | |-
| |
− | |06:54
| |
− | | 'File Name ' ಗೆ ಹೋಗಿ ಮತ್ತು text box (ಟೆಕ್ಸ್ಟ್ ಬಾಕ್ಸ್) ನಲ್ಲಿ 'Propane' ಎಂದು ಟೈಪ್ ಮಾಡಿ.
| |
− | |-
| |
− | |06:59
| |
− | |‘Files of Type' ನ ಮೇಲೆ ಕ್ಲಿಕ್ ಮಾಡಿ ಮತ್ತು ‘MOL’ ಆಪ್ಶನ್ ಅನ್ನು ಆಯ್ಕೆ ಮಾಡಿ.
| |
− | |-
| |
− | |07:03
| |
− | | ಈಗ ಡೈಲಾಗ್ ಬಾಕ್ಸ್ ನ ಕೆಳ-ಬಲ ಭಾಗದಲ್ಲಿರುವ 'Save' ಬಟನ್ ನ ಮೇಲೆ ಕ್ಲಿಕ್ ಮಾಡಿ.
| |
− | |-
| |
− | |07:08
| |
− | |Propane ನ 3D ಮಾದರಿಯು Desktop ನ ಮೇಲೆ '.mol' ಫೈಲ್ ಎಂದು ಸೇವ್ ಆಗುತ್ತದೆ.
| |
− | |-
| |
− | |07:14
| |
− | | ಜೆಮೋಲ್ ನಿಂದ ನಿರ್ಗಮಿಸಲು File ಮೆನ್ಯುನ ಮೇಲೆ ಕ್ಲಿಕ್ ಮಾಡಿ ಮತ್ತು ಪ್ರೊಗ್ರಾಮನಿಂದ ನಿರ್ಗಮಿಸಲು Exit ಆಯ್ಕೆಯನ್ನು ಆರಿಸಿಕೊಳ್ಳಿ.
| |
− | |-
| |
− | |07:21
| |
− | | ನಾವು ಈಗ ಸಂಕ್ಷೇಪಿಸೋಣ.
| |
− | |-
| |
− | |07:22
| |
− | | ನಾವು ಈ ಟ್ಯುಟೋರಿಯಲ್ ನಲ್ಲಿ:
| |
− | |-
| |
− | |07:25
| |
− | |* ಜೆಮೋಲ್ ಅಪ್ಲಿಕೇಷನ್ ವಿಂಡೋನ ಬಗೆಗೆ
| |
− | |-
| |
− | |07:27
| |
− | |* ಜೆಮೋಲ್ ಪ್ಯಾನೆಲ್ ಅನ್ನು ರಿ-ಸೈಜ್ ಮಾಡುವುದು,
| |
− | |-
| |
− | |07:29
| |
− | |* Methane, Ethane ಹಾಗೂ Propane ಮುಂತಾದ ಸರಳ ಸಾವಯವ ಪರಮಾಣುಗಳ 3D ಮಾಡೆಲ್ ಗಳ ರಚನೆಗಾಗಿ ಟೂಲ್ ಬಾರ್ ನ Modelkit ಫಂಕ್ಷನ್ ಅನ್ನು ಬಳಸುವುದು,
| |
− | |-
| |
− | |07:40
| |
− | |* ಮಿಥೈಲ್ ಗ್ರುಪ್’ನೊಂದಿಗೆ ‘ಹೈಡ್ರೋಜೆನ್’ಅನ್ನು ಪರ್ಯಾಯವಾಗಿ ಸೇರಿಸುವದರ ಮೂಲಕ ಪರಮಾಣುಗಳನ್ನು ರಚಿಸುವುದು,
| |
− | |-
| |
− | |07:45
| |
− | |* ಸ್ಠಿರ ಕನ್ಫರ್ಮೇಷನ್ ಗಾಗಿ ಎನರ್ಜಿ ಯನ್ನು ಕನಿಷ್ಠಗೊಳಿಸುವುದು.
| |
− | |-
| |
− | |07:48
| |
− | |* ಮತ್ತು ಇಮೇಜ್ ಅನ್ನು '''.mol''' ಫೈಲ್ ಎಂದು ಸೇವ್ ಮಾಡುವುದರ ಬಗೆಗೆ ಕಲಿತೆವು.
| |
− | |-
| |
− | |07:52
| |
− | | Jmol Modelkit ಫಂಕ್ಶ್ ನ್ ಅನ್ನು ಬಳಸಿ ಈ ಕೆಳಗಿನ ಪರಮಾಣುಗಳ ಮಾದರಿಗಳನ್ನು ಮಾಡಿ.
| |
− | |-
| |
− | |07:58
| |
− | |* 2-4 Dimethyl Pentane (2-4 ಡೈಮಿಥೈಲ್ ಪೆಂಟೇನ್) ಮತ್ತು 3-Ethyl (3-ಈಥೈಲ್), 5-Methyl Heptane (5-ಮಿಥೈಲ್ ಹೆಪ್ಟೇನ್).
| |
− | |-
| |
− | |08:03
| |
− | |* ಸ್ಠಿರ ಕನ್ಫರ್ಮೇಷನ್ ಗಾಗಿ ಎನರ್ಜಿ ಯನ್ನು ಕನಿಷ್ಠ ಮಾಡಿ.
| |
− | |08:07
| |
− | |-
| |
− | |* ಇಮೇಜ್ ಅನ್ನು '.mol' ಫೈಲ್ ಎಂದು ಸೇವ್ ಮಾಡಿ.
| |
− | |-
| |
− | |08:11
| |
− | |* ಟೂಲ್ ಬಾರ್ ನಲ್ಲಿಯ ‘rotate molecule’ ನ್ನು ಉಪಯೋಗಿಸಿ ಮಾಡೆಲ್ ಅನ್ನು ತಿರುಗಿಸಿ.
| |
− | |-
| |
− | |08:15
| |
− | | ನಿಮ್ಮ ಪೂರ್ಣವಾದ ಅಸೈನ್ಮೆಂಟ್ ಈ ಕೆಳಗಿನಂತೆ ಕಾಣಬೇಕು.
| |
− | |-
| |
− | |08:19
| |
− | | ಈ ಕೆಳಗಿನ ಲಿಂಕ್ ನಿಂದ ವಿಡಿಯೋ ನೋಡಿ.
| |
− | '''http://spoken-tutorial.org/What http://spoken-tutorial.org/What_is_a_Spoken_Tutorial'''
| |
− | |-
| |
− | |08:22
| |
− | | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ.
| |
− | |-
| |
− | |08:26
| |
− | | ನಿಮ್ಮಲ್ಲಿ ಸರಿಯಾದ್ ಬ್ಯಾಂಡ್ವಿಡ್ಥ್ ಇಲ್ಲದಿದ್ದಲ್ಲಿ ಡೌನ್ ಲೋಡ್ ಮಾಡಿ ನೋಡಿ.
| |
− | |-
| |
− | |08:30
| |
− | | ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ‘ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ಟೀಮ್’, ಕಾರ್ಯಶಾಲೆಗಳನ್ನು ನಡೆಸುತ್ತದೆ.
| |
− | |-
| |
− | |08:36
| |
− | | ‘ಆನ್ ಲೈನ್ ಟೆಸ್ಟ್’ನಲ್ಲಿ ಉತ್ತೀರ್ಣರಾದವರಿಗೆ ಸರ್ಟಿಫಿಕೇಟ್ ಕೊಡಲಾಗುತ್ತದೆ.
| |
− | |-
| |
− | |08:40
| |
− | | ಹೆಚ್ಚಿನ್ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ: contact@spoken-tutorial.org
| |
− | |-
| |
− | |08:47
| |
− | | ‘ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್’ ಎನ್ನುವುದು ‘ಟಾಕ್ ಟು ಎ ಟೀಚರ್ ಪ್ರೋಜೆಕ್ಟ್’ ಎನ್ನುವುದರ ಭಾಗವಾಗಿದೆ.
| |
− | |-
| |
− | |08:52
| |
− | | ಇದು National Mission on Education through ICT, MHRD, Government of India ದಿಂದ ಬೆಂಬಲಿಸಲ್ಪಟ್ಟಿದೆ.
| |
− | |-
| |
− | |08:59
| |
− | | ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ. http://spoken-tutorial.org/NMEICT-Intro
| |
− | |-
| |
− | |09:04
| |
− | | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ರವಿಕಲಾ ಹಾಗೂ ಪ್ರವಾಚಕ ------------ .
| |