Difference between revisions of "C-and-Cpp/C3/Loops/Kannada"
From Script | Spoken-Tutorial
Line 321: | Line 321: | ||
|- | |- | ||
| 06:56 | | 06:56 | ||
− | |||
|ಇಲ್ಲಿ ಕೆಲವು ಬದಲಾವಣೆಗಳಿವೆ, ಹೆಡರ್ ಫೈಲ್ ಎಸ್ ಟಿ ಡಿ ಐ ಒ ಡಾಟ್ ಹೆಚ್ ನ ಬದಲು ಐ ಒ ಸ್ಟ್ರೀಮ್ ಎಂದಿದೆ. | |ಇಲ್ಲಿ ಕೆಲವು ಬದಲಾವಣೆಗಳಿವೆ, ಹೆಡರ್ ಫೈಲ್ ಎಸ್ ಟಿ ಡಿ ಐ ಒ ಡಾಟ್ ಹೆಚ್ ನ ಬದಲು ಐ ಒ ಸ್ಟ್ರೀಮ್ ಎಂದಿದೆ. | ||
|- | |- |
Revision as of 17:59, 7 November 2014
Time | Narration |
00:01 | c ಮತ್ತು c++ ನಲ್ಲಿ ಲೂಪ್ಸ್ ಎಂಬ ಟ್ಯುಟೋರಿಯಲ್ ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು ತಿಳಿಯುವ ಅಂಶಗಳು: |
00:09 | ಫಾರ್ ಲೂಪ್ |
00:10 | ವೈಲ್ ಲೂಪ್ |
00:12 | ಡು ವೈಲ್ ಲೂಪ್ |
00:13 | ಇದನ್ನು ನಾವು ಕೆಲವು ಉದಾಹರಣೆಗಳೊಂದಿಗೆ ಮಾಡೋಣ. |
00:17 | ನಾವು ಕೆಲವು ಸಾಮಾನ್ಯವಾಗಿ ಆಗುವ ಎರರ್ ಗಳನ್ನೂ ನೋಡೋಣ. |
00:21 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಆಪರೇಟಿಂಗ್ ಸಿಸ್ಟಮ್ ನ 11.10 ನೇ ಆವೃತ್ತಿ ಮತ್ತು gcc ಮತ್ತು g++ ಕಂಪೈಲರ್ ನ 4.6.1 ನೇ ಆವೃತ್ತಿಯನ್ನು ಅನ್ನು ಉಪಯೋಗಿಸಿದ್ದೇನೆ. |
00:34 | ಲೂಪ್ ನ ಪೀಠಿಕೆಯೊಂದಿಗೆ ಪ್ರಾರಂಭಿಸೋಣ. |
00:38 | ಇಂಸ್ಟ್ರಕ್ಷನ್ ಗಳ ಸಮೂಹವನ್ನು ಪದೇ ಪದೇ ಎಕ್ಸಿಕ್ಯೂಟ್ ಮಾಡಲು ಲೂಪ್ ಗಳನ್ನು ಬಳಸುತ್ತಾರೆ. |
00:44 | ಅವುಗಳ ಉದ್ದೇಶದ ಮೇರೆಗೆ ಅವುಗಳನ್ನು ಮೂರು ವಿಧವಾಗಿ ವಿಂಗಡಿಸಬಹುದು. |
00:48 | ವೈಲ್ ಲೂಪ್ |
00:49 | ಡು ವೈಲ್ ಲೂಪ್ ಮತ್ತು |
00:51 | ಫಾರ್ ಲೂಪ್ |
00:52 | ಮೊದಲು ವೈಲ್ ಲೂಪ್ ನೊಂದಿಗೆ ಪ್ರಾರಂಭಿಸೋಣ. |
00:56 | ವೈಲ್ ಲೂಪ್, ಕಂಡೀಶನ್ ಅನ್ನು ಮೊದಲಿಗೆ ಟೆಸ್ಟ್ ಮಾಡುತ್ತದೆ. |
01:00 | ಇದರ ರಚನೆ ಹೀಗಿದೆ, |
01:01 | ವೈಲ್ ಕಂಡೀಶನ್ |
01:03 | ಬ್ರಾಕೆಟ್ ನ ಒಳಗೆ ಸ್ಟೇಟ್ಮೆಂಟ್ ಬ್ಲಾಕ್. |
01:07 | ಈಗ ಡು ವೈಲ್ ಲೂಪ್ ನೋಡೋಣ.
- |
01:09 | ಡು ವೈಲ್ ಲೂಪ್, ವ್ಯಾಲಿಡೇಟ್ ಆಗುವ ಮುನ್ನ ಕನಿಷ್ಠ ಒಮ್ಮೆಯಾದರೂ ಎಕ್ಸಿಕ್ಯೂಟ್ ಆಗಿರುತ್ತದೆ. |
01:15 | ಇದರ ರಚನೆ ಹೀಗಿದೆ, |
01:17 | ಡು ಬ್ರಾಕೆಟ್ ನ ಒಳಗೆ ಸ್ಟೇಟ್ಮೆಂಟ್ ಬ್ಲಾಕ್ |
01:20 | ಬ್ರಾಕೆಟ್ ನ ನಂತರ ವೈಲ್ ಕಂಡೀಶನ್ |
01:23 | ಕಂಡೀಶನ್ ಕೊನೆಯಲ್ಲಿ ಚೆಕ್ ಆಗುತ್ತದೆ ಎಂಬುದನ್ನು ನೋಡಬಹುದು. |
01:27 | ಈಗ, ವೈಲ್ ಲೂಪ್ ಮತ್ತು ಡು ವೈಲ್ ಲೂಪ್ ಗೆ ಉದಾಹರಣೆಯನ್ನು ನೋಡೋಣ. |
01:32 | ನಾನೀಗಾಗಲೇ ಎಡಿಟರ್ ನಲ್ಲಿ ಕೋಡ್ ಅನ್ನು ಟೈಪ್ ಮಾಡಿದ್ದೇನೆ. |
01:35 | ಅದನ್ನು ಒಪನ್ ಮಾಡುತ್ತೇನೆ. |
01:37 | ನಮ್ಮ ಫೈಲ್ ನ ಹೆಸರು ವೈಲ್ ಡಾಟ್ ಸಿ ಎಂಬುದನ್ನು ಗಮನದಲ್ಲಿಡಿ. |
01:41 | ಇಂದು ನಾವು, ಮೊದಲ ಹತ್ತು ಸಂಖ್ಯೆಗಳ ಮೊತ್ತವನ್ನು ವೈಲ್ ಲೂಪ್ ಉಪಯೋಗಿಸಿ ಕಂಡುಹಿಡಿಯುವುದನ್ನು ಕಲಿಯೋಣ. |
01:47 | ಈಗ ಕೋಡ್ ಅನ್ನು ವಿವರಿಸುತ್ತೇನೆ. |
01:49 | ಇದು ನಮ್ಮ ಹೆಡರ್ ಫೈಲ್. |
01:51 | ಮೈನ್ ಫಂಕ್ಷನ್ ನ ಒಳಗೆ x ಮತ್ತು y ಎಂದು ಎರಡು ಇಂಟಿಜರ್ ವೇರಿಯೇಬಲ್ ಡಿಕ್ಲೇರ್ ಮಾಡಿ ಝೀರೋ ಗೆ ಇನಿಶಿಯಲೈಸ್ ಮಾಡಿದ್ದೇವೆ. |
01:59 | ಇದು ನಮ್ಮ ವೈಲ್ ಲೂಪ್. |
02:02 | x ಹತ್ತಕ್ಕಿಂತ ಕಡಿಮೆ ಅಥವಾ ಸಮವಾಗಿದೆ ಎಂಬುದು ವೈಲ್ ಲೂಪ್ ನ ಕಂಡೀಶನ್ ಆಗಿದೆ. |
02:06 | ಇಲ್ಲಿ, x ನ ಮೌಲ್ಯವನ್ನು y ನ ಮೌಲ್ಯಕ್ಕೆ ಕೂಡಿಸುತ್ತಿದ್ದೇವೆ. |
02:10 | ಸಂಕಲನದ ನಂತರ ಬಂದ ಮೊತ್ತವನ್ನು y ನಲ್ಲಿ ಇಡಲಾಗುತ್ತದೆ. |
02:15 | ನಂತರ, y ನ ಮೌಲ್ಯವನ್ನು ಪ್ರಿಂಟ್ ಮಾಡುತ್ತೇವೆ. |
02:18 | ಇಲ್ಲಿ x ಅನ್ನು ಇನ್ಕ್ರಿಮೆಂಟ್ ಮಾಡುತ್ತಿದ್ದೇವೆ. |
02:20 | ಅಂದರೆ, ವೇರಿಯೇಬಲ್ x ಅನ್ನು ಒಂದರಿಂದ ಹೆಚ್ಚಿಸಲಾಗುತ್ತದೆ. |
02:25 | ಇದು ನಮ್ಮ ರಿಟರ್ನ್ ಸ್ಟೇಟ್ಮೆಂಟ್. |
02:27 | ಈಗ ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ. |
02:30 | ನಿಮ್ಮ ಕೀಬೋರ್ಡ ನಲ್ಲಿ Ctrl, Alt ಮತ್ತು T ಕೀ ಗಳನ್ನು ಒಮ್ಮೆಗೇ ಒತ್ತಿ, ಟರ್ಮಿನಲ್ ವಿಂಡೊ ಅನ್ನು ಓಪನ್ ಮಾಡಿ. |
02:39 | gcc ಸ್ಪೇಸ್ ವೈಲ್ ಡಾಟ್ ಸಿ ಸ್ಪೇಸ್ ಹೈಫನ್ ಒ ಸ್ಪೇಸ್ ವೈಲ್ ಎಂದು ಟೈಪ್ ಮಾಡಿ. |
02:45 | Enter ಕೀಯನ್ನು ಒತ್ತಿ. |
02:47 | ಡಾಟ್ ಸ್ಲ್ಯಾಶ್ ವೈಲ್ ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. |
02:52 | ಔಟ್ ಪುಟ್ ತೋರಿಸುತ್ತದೆ. |
02:54 | ಈಗ ವೈಲ್ ಲೂಪ್ ಹೇಗೆ ಕೆಲಸ ಮಾಡುತ್ತದೆ ಎಂದು ನೋಡೋಣ. |
02:57 | ವಿಂಡೋವನ್ನು ರಿಸೈಸ್ ಮಾಡುತ್ತೇನೆ. |
03:00 | ಇಲ್ಲಿ, ಮೊದಲು x ಮತ್ತು y ಗಳ ಮೌಲ್ಯ ಸೊನ್ನೆಯಾಗಿದೆ. |
03:04 | ಇದು ನಮ್ಮ ವೈಲ್ ಕಂಡೀಶನ್. |
03:06 | ಇಲ್ಲಿ, x, ಹತ್ತಕ್ಕಿಂತ ಕಡಿಮೆ ಅಥವಾ ಸಮವಾಗಿದೆಯೇ ಎಂದು ಚೆಕ್ ಮಾಡುತ್ತೇವೆ, ಅಂದರೆ x ನ ಮೌಲ್ಯವು ಸೊನ್ನೆ ಮತ್ತು ಹತ್ತರ ನಡುವೆ ಇರುತ್ತದೆ. |
03:15 | ನಂತರ, x ಮತ್ತು y ಅನ್ನು ಕೂಡಿಸುತ್ತೇವೆ ಅಂದರೆ ಸೊನ್ನೆ ಪ್ಲಸ್ ಸೊನ್ನೆ ಯ ಮೊತ್ತವು ಸೊನ್ನೆಯಾಗುತ್ತದೆ. |
03:22 | ಇಲ್ಲಿ y ನ ಮೌಲ್ಯವನ್ನು ಪ್ರಿಂಟ್ ಮಾಡುತ್ತೇವೆ, ಇಲ್ಲಿ ಸೊನ್ನೆ ಎಂದು ಬರುತ್ತದೆ. |
03:27 | ನಂತರ, x ಅನ್ನು ಇಂಕ್ರಿಮೆಂಟ್ ಮಾಡುತ್ತೇವೆ, ಅಂದರೆ, ಈಗ x ನ ಮೌಲ್ಯ ಒಂದು ಆಗಿರುತ್ತದೆ. |
03:33 | ಪುನಃ ನಾವು ಕಂಡೀಶನ್ ಅನು ಚೆಕ್ ಮಾಡುತ್ತೇವೆ, ಒಂದು ಹತ್ತಕ್ಕಿಂತ ಕಡಿಮೆ ಅಥವಾ ಸಮವಾಗಿದೆ. ಈ ಕಂಡೀಶನ್ ಟ್ರು ಆಗಿದ್ದರೆ, ನಾವು ಮೌಲ್ಯಗಳನ್ನು ಕೂಡುತ್ತೇವೆ. |
03:44 | y ಎಂದರೆ, ಸೊನ್ನೆ, ಪ್ಲಸ್ x ಎಂದರೆ ಒಂದು. ಸೊನ್ನೆ ಪ್ಲಸ್ ಒಂದರ ಮೊತ್ತ ಒಂದು. |
03:50 | ಒಂದು ಎಂದು ಮೌಲ್ಯವನ್ನು ಪ್ರಿಂಟ್ ಮಾದುತ್ತೇವೆ. |
03:53 | ಪುನಃ x ಇಂಕ್ರಿಮೆಂಟ್ ಆಗುತ್ತದೆ. |
03:55 | ಈಗ x ನ ಮೌಲ್ಯ ಎರಡು. |
03:59 | ನಾವೀಗ ಪುನಃ ಕಂಡೀಶನ್ ಅನ್ನು ಚೆಕ್ ಮಾಡುತ್ತೇವೆ. |
04:01 | ಎರಡು ಹತ್ತಕ್ಕಿಂತ ಕಡಿಮೆ ಅಥವಾ ಸಮವಾಗಿದೆ ಎಂಬ ಕಂಡೀಶನ್ ಟ್ರು ಆದರೆ ಮೌಲ್ಯಗಳನ್ನು ಕೋಡುತ್ತೇವೆ ಅಂದರೆ ಒಂದು ಮತ್ತು ಎರಡರ ಮೊತ್ತ ಮೂರು ಎಂದಾಗುತ್ತದೆ. |
04:11 | ನಾವು ಮೌಲ್ಯವನ್ನು ಮೂರು ಎಂದು ಪ್ರಿಂಟ್ ಮಾಡುತ್ತೇವೆ. |
04:13 | ಹೀಗೆ ಇದು, x ಎಂಬುದು ಹತ್ತಕ್ಕಿಂತ ಕಡಿಮೆ ಅಥವಾ ಹತ್ತು ಆಗುವವರೆಗೆ ಮುಂದುವರೆಯುತ್ತದೆ. |
04:20 | ನಾವೀಗ ಇದೇ ಪ್ರೊಗ್ರಾಮ್ ಅನ್ನು ಡು ವೈಲ್ ಲೂಪ್ ಉಪಯೋಗಿಸಿ ಮಾಡೋಣ. |
04:24 | ನಮ್ಮ ಪ್ರೊಗ್ರಾಮ್ ಇಲ್ಲಿದೆ. |
04:26 | ನಮ್ಮ ಫೈಲ್ ನ ಹೆಸರು ಡು ಹೈಫನ್ ವೈಲ್ ಡಾಟ್ ಸಿ ಎಂದು ಗಮನದಲ್ಲಿಡಿ. |
04:31 | ಈ ಭಾಗವನ್ನು ಈಗಾಗಲೇ ಹಿಂದಿನ ಪ್ರೊಗ್ರಾಮ್ ನಲ್ಲಿ ವಿವರಿಸಲಾಗಿದೆ. |
04:35 | ಹಾಗಾಗಿ ಡು ವೈಲ್ ಲೂಪ್ ಗೆ ಹೋಗೋಣ. |
04:38 | ಇಲ್ಲಿ, ಮೊದಲು ಲೂಪ್ ನ ಒಳಗಿನ ಸ್ಟೇಟ್ಮೆಂಟ್ ಗಳು ಎಕ್ಸಿಕ್ಯೂಟ್ ಆಗುತ್ತದೆ, ನಂತರ, ಕಂಡೀಶನ್ ಚೆಕ್ ಆಗುತ್ತದೆ. |
04:44 | x ನ ಮೌಲ್ಯವನ್ನು y ನ ಮೌಲ್ಯಕ್ಕೆ ಕೂಡಿಸಿದ ನಂತರ ಬರುವ ಮೊತ್ತವನ್ನು y ನಲ್ಲಿ ಇಡಲಾಗುತ್ತದೆ. |
04:52 | ಇದರ ಲಾಜಿಕ್ ವೈಲ್ ಪ್ರೊಗ್ರಾಮ್ ನಂತೆಯೇ ಇದೆ. |
04:55 | ಈಗ ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ. |
04:58 | ನಮ್ಮ ಟರ್ಮಿನಲ್ ಗೆ ಹಿಂತಿರುಗಿ. |
05:00 | gcc ಸ್ಪೇಸ್ ಡು ಹೈಫನ್ ವೈಲ್ ಡಾಟ್ ಸಿ ಸ್ಪೇಸ್ ಹೈಫನ್ ಒ ಸ್ಪೇಸ್ ಡು ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. |
05:08 | ಡಾಟ್ ಸ್ಲ್ಯಾಶ್ ಡು ಎಂದು ಟೈಪ್ ಮಾಡಿ Enter ಕೀಯನ್ನು ಒತ್ತಿ. |
05:12 | ಔಟ್ ಪುಟ್ ವೈಲ್ ಪ್ರೊಗ್ರಾಮ್ ನಂತೆಯೇ ಇರುವುದನ್ನು ನಾವು ನೋಡಬಹುದು. |
05:16 | ಈಗ ಡು ವೈಲ್ ಲೂಪ್ ಹೇಗೆ ಕೆಲಸ ಮಾಡುತ್ತದೆ ಎಂದು ನೋಡೋಣ. |
05:20 | ವಿಂಡೋವನ್ನು ರಿಸೈಸ್ ಮಾಡುತ್ತೇನೆ. |
05:22 | ಇಲ್ಲಿ x ಮತ್ತು y ನ ಮೌಲ್ಯ ಸೊನ್ನೆಯಾಗಿದೆ. |
05:25 | ಅವುಗಳನ್ನು ಕೂಡಿಸಿದರೆ ಮೊತ್ತ ಸೊನ್ನೆ ಎಂದು ಪಡೆಯುತ್ತೇವೆ. |
05:29 | ಈಗ y ನ ಮೌಲ್ಯ ಸೊನ್ನೆ ಎಂದಿದೆ. |
05:31 | ನಾವು ಸೊನ್ನೆ ಎಂದು ಪ್ರಿಂಟ್ ಮಾಡುತ್ತೇವೆ. |
05:33 | ನಂತರ, x ಅನ್ನು ಒಂದರಿಂದ ಇಂಕ್ರಿಮೆಂಟ್ ಮಾಡುತ್ತೇವೆ, ಇದರರ್ಥ, ಈಗ x ನ ಮೌಲ್ಯ ಒಂದು, ನಂತರ ಕಂಡೀಶನ್ ಚೆಕ್ ಆಗುತ್ತದೆ. |
05:42 | ಲೂಪ್ ನ ಒಳಗಿನ ಸ್ಟೇಟ್ಮೆಂಟ್ ಗಳು ಮೊದಲು ಎಕ್ಸಿಕ್ಯೂಟ್ ಅಗುವುದನ್ನು ನೀವು ನೋಡಬಹುದು. |
05:45 | ಕಂಡೀಶನ್ ಫಾಲ್ಸ್ ಆಗಿದ್ದರೂ ಕೂಡ, ಮೌಲ್ಯವು ಸೊನ್ನೆ ಎಂದು ಬರುತ್ತದೆ. |
05:52 | ಈಗ, ಇಲ್ಲಿ, ಒಂದು ಹತ್ತಕ್ಕಿಂತ ಕಡಿಮೆ ಅಥವಾ ಸಮವಾಗಿದೆಯೇ ಎಂದು ಚೆಕ್ ಮಾಡುತ್ತೇವೆ. |
05:56 | ಕಂಡೀಶನ್ ಟ್ರು ಇರುವುದರಿಂದ ನಾವು ಪುನಃ ಮೌಲ್ಯಗಳನ್ನು ಕೂಡುತ್ತೇವೆ. |
06:00 | ಈಗ ಸೊನ್ನೆ ಪ್ಲಸ್ ಒಂದು |
06:02 | ನಂತರ, ನಾವು y ನ ಮೌಲ್ಯವನ್ನು ಒಂದು ಎಂದು ಪ್ರಿಂಟ್ ಮಾಡುತ್ತೇವೆ. |
06:05 | ಪುನಃ x ಇಂಕ್ರಿಮೆಂಟ್ ಆಗುತ್ತದೆ. |
06:08 | ಈಗ x ನ ಮೌಲ್ಯವು ಎರಡು. |
06:11 | ನಂತರ, ಎರಡು ಹತ್ತಕ್ಕಿಂತ ಕಡಿಮೆ ಅಥವಾ ಸಮವಾಗಿದೆಯೇ ಎಂದು ಚೆಕ್ ಮಾಡುತ್ತೇವೆ. |
06:15 | ನಾವು ಇಲ್ಲಿಗೆ ಹಿಂದೆ ಬಂದು, |
06:17 | ಒಂದು ಮತ್ತು ಎರಡನ್ನು ಕೂಡಿಸುತ್ತೇವೆ, ಮೊತ್ತ ಮೂರು ಎಂದು ಬರುತ್ತದೆ. |
06:20 | ನಾವು y ನ ಮೌಲ್ಯವನ್ನು ಮೂರು ಎಂದು ಪ್ರಿಂಟ್ ಮಾಡುತ್ತೇವೆ. |
06:23 | ಹೀಗೆ x ಎಂಬುದು ಹತ್ತಕ್ಕಿಂತ ಕಡಿಮೆ ಅಥವಾ ಸಮವಾಗುವವರೆಗೆ ಕಂಡೀಶನ್ ಚೆಕ್ ಆಗುತ್ತದೆ. |
06:30 | ಮತ್ತು ಇದು ನಮ್ಮ ರಿಟರ್ನ್ ಸ್ಟೇಟ್ಮೆಂಟ್. |
06:33 | ಇಲ್ಲಿ ವೈಲ್ ಕಂಡೀಶನ್ ಸೆಮಿಕೊಲನ್ ನೋದಿಗೆ ಅಂತ್ಯವಾಗುತ್ತದೆ ಎಂದು ಗಮನದಲ್ಲಿಡಿ. |
06:38 | ವೈಲ್ ಲೂಪ್ ನಲ್ಲಿ, ಕಂಡೀಶನ್ ನ ಕೊನೆಗೆ ಸೆಮಿಕೊಲನ್ ಬರುವುದಿಲ್ಲ. |
06:43 | ಈಗ, ಇದೇ ಪ್ರೊಗ್ರಾಮ್ ಗಳನ್ನು c++ ನಲ್ಲಿ ಹೇಗೆ ಎಕ್ಸಿಕ್ಯೂಟ್ ಮಾಡುವುದೆಂದು ನೋಡೋಣ. |
06:48 | ಇದು ನಮ್ಮ c++ ನ ವೈಲ್ ಪ್ರೊಗ್ರಾಮ್. |
06:52 | ಇದರ ಲಾಜಿಕ್ ಮತ್ತು ಇಂಪ್ಲಿಮೆಂಟೇಶನ್ c ಪ್ರೊಗ್ರಾಮ್ ನಂತೆಯೇ. |
06:56 | ಇಲ್ಲಿ ಕೆಲವು ಬದಲಾವಣೆಗಳಿವೆ, ಹೆಡರ್ ಫೈಲ್ ಎಸ್ ಟಿ ಡಿ ಐ ಒ ಡಾಟ್ ಹೆಚ್ ನ ಬದಲು ಐ ಒ ಸ್ಟ್ರೀಮ್ ಎಂದಿದೆ. |
07:04 | ಇಲ್ಲಿ ನಾವು ಯೂಸಿಂಗ್ ಸ್ಟೇಟ್ಮೆಂಟ್ ಅನ್ನು ಸೇರಿಸಿದ್ದೇವೆ, ಯೂಸಿಂಗ್ ನೇಂಸ್ಪೇಸ್ ಎಸ್ ಟಿ ಡಿ ಮತ್ತು, ಇಲ್ಲಿ ಪ್ರಿಂಟ್ ಎಫ್ ಫಂಕ್ಷನ್ ನ ಬದಲು ಸಿಔಟ್ ಫಂಕ್ಷನ್ ಅನ್ನು ಉಪಯೋಗಿಸಿದ್ದೇವೆ. |
07:16 | ವೈಲ್ ಲೂಪ್ ನ ರಚನೆ c ಪ್ರೊಗ್ರಾಮ್ ನಂತೆಯೇ ಇರುತ್ತದೆ. |
07:21 | ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ. |
07:23 | ಟರ್ಮಿನಲ್ ಗೆ ಹಿಂದಿರುಗಿ. |
07:25 | ಪ್ರಾಂಪ್ಟ್ ಅನ್ನು ಕ್ಲಿಯರ್ ಮಾಡೋಣ. |
07:28 | ಎಕ್ಸಿಕ್ಯೂಟ್ ಮಾಡಲು, g++ ಸ್ಪೇಸ್ ವೈಲ್ ಡಾಟ್ cpp ಸ್ಪೇಸ್ ಹೈಫನ್ ಒ ಸ್ಪೇಸ್ ವೈಲ್ ಒನ್ ಎಂದು ಟೈಪ್ ಮಾಡಿ. Enter ಕೀಯನ್ನು ಒತ್ತಿ. |
07:38 | ಡಾಟ್ ಸ್ಲ್ಯಾಶ್ ವೈಲ್ ಒನ್ ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. |
07:43 | ಈ ಔಟ್ ಪುಟ್, c ಯಲ್ಲಿನ ನಮ್ಮ ವೈಲ್ ಪ್ರೊಗ್ರಾಮ್ ನಂತೆಯೇ ಇರುವುದನ್ನು ಗಮನಿಸಬಹುದು. |
07:48 | ಈಗ ಡು ವೈಲ್ ಪ್ರೊಗ್ರಾಮ್ ಅನ್ನು c++ ನಲ್ಲಿ ಮಾಡೋಣ. |
07:52 | ಟೆಕ್ಸ್ಟ್ ಎಡಿಟರ್ ಗೆ ಹಿಂತಿರುಗಿ. |
07:54 | ಇಲ್ಲಿಯೂ ಕೆಲವು ಬದಲಾವಣೆಗಳಿವೆ, ಹೆಡರ್ ಫೈಲ್, ಯೂಸಿಂಗ್ ಸ್ಟೇಟ್ಮೆಂಟ್, ಮತ್ತು ಸಿಔಟ್ ಫಂಕ್ಷನ್. |
08:03 | ಉಳಿದ ಕೋಡ್ ನಲ್ಲಿ ಬದಲಾವಣೆಯಿಲ್ಲ. |
08:06 | ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ. |
08:08 | ಟರ್ಮಿನಲ್ ಗೆ ಹಿಂದಿರುಗಿ. |
08:10 | g++ ಸ್ಪೇಸ್ ಡು ಹೈಫನ್ ವೈಲ್ ಡಾಟ್ cpp ಸ್ಪೇಸ್ ಹೈಫನ್ ಒ ಸ್ಪೇಸ್ ಡು ಒನ್ ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. |
08:19 | ಡಾಟ್ ಸ್ಲ್ಯಾಶ್ ಡು ಒನ್ ಎಂದು ಟೈಪ್ ಮಾಡಿ Enter ಕೀಯನ್ನು ಒತ್ತಿ. |
08:23 | ಔಟ್ ಪುಟ್, c ಯಲ್ಲಿನ ಡು ವೈಲ್ ಪ್ರೊಗ್ರಾಮ್ ನಂತೆಯೇ ಇರುವುದನ್ನು ಗಮನಿಸಬಹುದು. |
08:28 | ಈಗ ನಾವು ಸಾಮಾನ್ಯ ಎರರ್ ಗಳನ್ನು ಮತ್ತು ಅವುಗಳನ್ನು ಸರಿಪಡಿಸುವ ಬಗೆಯನ್ನೂ ನೋಡೋಣ. |
08:32 | ಟೆಕ್ಸ್ಟ್ ಎಡಿಟರ್ ಗೆ ಹಿಂದಿರುಗಿ. |
08:35 | ಇಲ್ಲಿ ನಾನು x ನ ಮೌಲ್ಯವನ್ನು ಇಂಕ್ರಿಮೆಂಟ್ ಮಾಡುವುದಿಲ್ಲ. |
08:41 | Save ಅನ್ನು ಒತ್ತಿ. |
08:42 | ಈಗ ಏನಾಗುತ್ತದೆ ಎಂಬುದನ್ನು ನೋಡೋಣ. |
08:44 | ಟರ್ಮಿನಲ್ ಗೆ ಹಿಂದಿರುಗಿ. |
08:45 | ಪ್ರಾಂಪ್ಟ್ ಅನ್ನು ಕ್ಲಿಯರ್ ಮಾಡುತ್ತೇನೆ. |
08:47 | ಪ್ರೊಗ್ರಾಮ್ ಅನ್ನು ಪುನಃ ಎಕ್ಸಿಕ್ಯೂಟ್ ಮಾಡೋಣ. |
08:50 | ಎರಡು ಬಾರಿ ಅಪ್ ಆರೋ ಕೀಯನ್ನು ಒತ್ತಿ, Enter ಒತ್ತಿ. |
08:54 | ಪುನಃ ಅಪ್ ಆರೋ ಕೀಯನ್ನು ಒತ್ತಿ, Enter ಒತ್ತಿ. |
08:57 | ಔಟ್ ಪುಟ್ ತೋರಿಸುತ್ತದೆ. |
08:59 | ನಾವು ಝೀರೋಗಳನ್ನು ನೋಡಬಹುದು, ಏಕೆಂದರೆ ಲೂಪ್ ಅನ್ನು ಅಂತ್ಯಗೊಳಿಸಲು ಕಂಡೀಶನ್ ಇಲ್ಲ. |
09:07 | ಇದನ್ನು ಇಫೈನೈಟ್ ಲೂಪ್ ಎನ್ನುತ್ತಾರೆ. |
09:10 | ಇನ್ಫೈನೈಟ್ ಲೂಪ್ ನಿಂದಾಗಿ ಸಿಸ್ಟಮ್ ಸ್ಪಂದಿಸದಂತಾಗಬಹುದು. |
09:14 | ಇದು, ಎಲ್ಲಾ ಪ್ರೊಸೆಸರ್ ಗಳ ಸಮಯವನ್ನೂ ಪ್ರೊಗ್ರಾಮ್ ಬಳಸುವಂತೆ ಮಾಡಬಹುದು, ಆದರೆ ಈ ಪ್ರೊಗ್ರಾಮ್ ಅನ್ನು ಅಂತ್ಯಗೊಳಿಸಬಹುದು. |
09:21 | ಪ್ರೊಗ್ರಾಮ್ ಗೆ ಹಿಂತಿರುಗಿ, ಈ ಎರರ್ ಅನ್ನು ಸರಿಪಡಿಸೋಣ. |
09:25 | x++ ಸೆಮಿಕೊಲನ್ ಎಂದು ಟೈಪ್ ಮಾಡಿ. |
09:28 | Save ಅನ್ನು ಒತ್ತಿ. ಪುನಃ ಎಕ್ಸಿಕ್ಯೂಟ್ ಮಾಡೋಣ. |
09:31 | ಟರ್ಮಿನಲ್ ಗೆ ಹಿಂತಿರುಗಿ. |
09:33 | ಅಪ್ ಆರೋ ಕೀಯನ್ನು ಒತ್ತಿ, Enter ಒತ್ತಿ. |
09:38 | ಹೌದು, ಇದು ಕೆಲಸ ಮಾಡುತ್ತಿದೆ. |
09:40 | ಇಲ್ಲಿಗೆ, ಈ ಟುಟೋರಿಯಲ್ ಮುಗಿಯುತ್ತದೆ. |
09:43 | ನಮ್ಮ ಸ್ಲೈಡ್ ಗೆ ಹಿಂದಿರುಗಿ. |
09:45 | ಸಾರಾಂಶ ತಿಳಿಯೋಣ. |
09:47 | ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿತ ಅಂಶಗಳು: |
09:50 | ವೈಲ್ ಲೂಪ್ |
09:51 | ಉದಾಹರಣೆಗೆ : ವೈಲ್ x ಈಸ್ ಲೆಸ್ ದ್ಯಾನ್ ಆರ್ ಈಕ್ವಲ್ ಟು ಟೆನ್ |
09:54 | ಡು ವೈಲ್ ಲೂಪ್ |
09:56 | ಉದಾಹರಣೆಗೆ ಡು ಸ್ಟೇಟ್ಮೆಂಟ್ ಬ್ಲಾಕ್ ಮತ್ತು |
09:59 | ಕೊನೆಗೆ ವೈಲ್ ಕಂಡೀಶನ್. |
10:01 | ಸೊನ್ನೆಯಿಂದ ಒಂಭತ್ತರವರೆಗೆ ಫಾರ್ ಲೂಪ್ ಉಪಯೋಗಿಸಿ ಪ್ರಿಂಟ್ ಮಾಡಲು ಪ್ರೊಗ್ರಾಮ್ ಅನ್ನು ಅಸೈನ್ಮೆಂಟ್ ಆಗಿ ಬರೆಯಿರಿ. |
10:10 | ಫಾರ್ ಲೂಪ್ ನ ಸಿಂಟ್ಯಾಕ್ಸ್ ಹೀಗಿದೆ, |
10:12 | ಫಾರ್ ವೇರಿಯೇಬಲ್ ಇನಿಶಿಯಲೈಸೇಶನ್ ವೇರಿಯೇಬಲ್ ಕಂಡೀಶನ್ ಮತ್ತು ವೇರಿಯೇಬಲ್ ಇಂಕ್ರಿಮೆಂಟ್ ಅಥವಾ ಡಿಕ್ರಿಮೆಂಟ್ |
10:20 | ಮತ್ತು, ಇಲ್ಲಿ ಲೂಪ್ ನ ಸ್ಟೇಟ್ಮೆಂಟ್ ಬ್ಲಾಕ್ ಬರುತ್ತದೆ. |
10:24 | ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿರಿ. |
10:27 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ. |
10:30 | ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು. |
10:33 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ.
|
10:38 | ಆನ್ ಲೈನ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ. |
10:42 | ಹೆಚ್ಚಿನ ಮಾಹಿತಿಗಾಗಿ, contact@spoken-tutorial.org ಗೆ ಬರೆಯಿರಿ. |
10:47 | ಸ್ಪೋಕನ್ ಟ್ಯುಟೋರಿಯಲ್, ಟಾಕ್ ಟು ಎ ಟೀಚರ್ ಪ್ರೊಜಕ್ಟ್ ನ ಒಂದು ಭಾಗವಾಗಿದೆ. |
10:51 | ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ. |
10:58 | ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಒ ಆರ್ ಜಿ ಸ್ಲ್ಯಾಶ್ ಎನ್ ಎಮ್ ಇ ಐ ಸಿ ಟಿ ಹೈಫನ್ ಇಂಟ್ರೊ ಎಂಬ ಲಿಂಕ್ ನಲ್ಲಿ ದೊರೆಯುತ್ತದೆ. |
11:02 | ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ. ಧನ್ಯವಾದಗಳು.
|