Difference between revisions of "Linux/C2/File-Attributes/Kannada"

From Script | Spoken-Tutorial
Jump to: navigation, search
 
Line 1: Line 1:
 
{| border=1
 
{| border=1
!Time
+
|'''Time'''
!Narration
+
|'''Narration'''
 
|-
 
|-
|0:00
+
|00:00
 
|ಲಿನಕ್ಸ್ ಫೈಲ್ ಗುಣಲಕ್ಷಣಗಳ ಬಗ್ಗೆ ಇರುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ತಮಗೆಲ್ಲರಿಗೂ ಸ್ವಾಗತ.
 
|ಲಿನಕ್ಸ್ ಫೈಲ್ ಗುಣಲಕ್ಷಣಗಳ ಬಗ್ಗೆ ಇರುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ತಮಗೆಲ್ಲರಿಗೂ ಸ್ವಾಗತ.
 
|-
 
|-
|0:5
+
|00:05
 
|ಈ ಟ್ಯುಟೋರಿಯಲ್ ಗೆ ಪೂರ್ವಾಪೇಕ್ಷಿತವಾದ ಅಂಶಗಳೆಂದರೆ example1, example2, example3, example4, example5, ಮತ್ತು testchown ಹೆಸರಿನ ಖಾಲಿ ಫೈಲ್ಗಳನ್ನು ನಿರ್ಮಿಸುವುದು.  
 
|ಈ ಟ್ಯುಟೋರಿಯಲ್ ಗೆ ಪೂರ್ವಾಪೇಕ್ಷಿತವಾದ ಅಂಶಗಳೆಂದರೆ example1, example2, example3, example4, example5, ಮತ್ತು testchown ಹೆಸರಿನ ಖಾಲಿ ಫೈಲ್ಗಳನ್ನು ನಿರ್ಮಿಸುವುದು.  
 
|-
 
|-
|0:18
+
|00:18
 
|ದಯವಿಟ್ಟು test_chown ಮತ್ತು directory1 ಎಂಬ ಹೆಸರಿನ ಖಾಲಿ ಡೈರಕ್ಟರಿಯನ್ನು ರಚಿಸಿ.  
 
|ದಯವಿಟ್ಟು test_chown ಮತ್ತು directory1 ಎಂಬ ಹೆಸರಿನ ಖಾಲಿ ಡೈರಕ್ಟರಿಯನ್ನು ರಚಿಸಿ.  
 
|-
 
|-
|0:25
+
|00:25
 
|ಫೈಲ್ ಗಳ ಲಕ್ಷಣವನ್ನು ಮೆಟಾಡೇಟಾ ಎನ್ನುತ್ತಾರೆ, ಇದು ಕಂಪ್ಯೂಟರ್ ಫೈಲ್ ಅನ್ನು ವಿವರಿಸುತ್ತದೆ ಅಥವಾ ಅದಕ್ಕೆ ಸಂಬಂಧಿಸಿರುತ್ತದೆ.
 
|ಫೈಲ್ ಗಳ ಲಕ್ಷಣವನ್ನು ಮೆಟಾಡೇಟಾ ಎನ್ನುತ್ತಾರೆ, ಇದು ಕಂಪ್ಯೂಟರ್ ಫೈಲ್ ಅನ್ನು ವಿವರಿಸುತ್ತದೆ ಅಥವಾ ಅದಕ್ಕೆ ಸಂಬಂಧಿಸಿರುತ್ತದೆ.
 
|-
 
|-
|0:33
+
|00:33
 
|ಫೈಲ್ ಲಕ್ಷಣವೆಂದರೆ, ಅದೊಂದು ಸೂಚ್ಯಂಶವಾಗಿದೆ. ಅದರಲ್ಲಿ ಫೈಲ್ ನ ಯಜಮಾನ ಯಾರು, ಅದು ಯಾವ ಪ್ರಕಾರದಲ್ಲಿದೆ, ಅದರ ಪ್ರವೇಶಾನುಮತಿ ಇತ್ಯಾದಿಗಳ ವಿವರಣೆ ಇರುತ್ತದೆ.  
 
|ಫೈಲ್ ಲಕ್ಷಣವೆಂದರೆ, ಅದೊಂದು ಸೂಚ್ಯಂಶವಾಗಿದೆ. ಅದರಲ್ಲಿ ಫೈಲ್ ನ ಯಜಮಾನ ಯಾರು, ಅದು ಯಾವ ಪ್ರಕಾರದಲ್ಲಿದೆ, ಅದರ ಪ್ರವೇಶಾನುಮತಿ ಇತ್ಯಾದಿಗಳ ವಿವರಣೆ ಇರುತ್ತದೆ.  
 
|-
 
|-
|0:45
+
|00:45
 
|"c-h own" ಎಂಬ ಕಮಾಂಡ್ ಅನ್ನು ಫೈಲ್ ನ ಅಥವಾ ಡೈರಕ್ಟರಿಯ ಯಾಜಮಾನ್ಯವನ್ನು ಬದಲಿಸಲು ಬಳಸಲಾಗುತ್ತದೆ. ಇದು ಒಂದು ಅಡ್ಮಿನ್ ಕಮಾಂಡ್ ಆಗಿದೆ, ಹಾಗಾಗಿ ಕೇವಲ ಮೂಲ ಬಳಕೆದಾರನು ಫೈಲ್ ಅಥವಾ ಡೈರಕ್ಟರಿಯ ಯಾಜಮಾನ್ಯವನ್ನು ಬದಲಾಯಿಸಬಲ್ಲನು.
 
|"c-h own" ಎಂಬ ಕಮಾಂಡ್ ಅನ್ನು ಫೈಲ್ ನ ಅಥವಾ ಡೈರಕ್ಟರಿಯ ಯಾಜಮಾನ್ಯವನ್ನು ಬದಲಿಸಲು ಬಳಸಲಾಗುತ್ತದೆ. ಇದು ಒಂದು ಅಡ್ಮಿನ್ ಕಮಾಂಡ್ ಆಗಿದೆ, ಹಾಗಾಗಿ ಕೇವಲ ಮೂಲ ಬಳಕೆದಾರನು ಫೈಲ್ ಅಥವಾ ಡೈರಕ್ಟರಿಯ ಯಾಜಮಾನ್ಯವನ್ನು ಬದಲಾಯಿಸಬಲ್ಲನು.
 
|-
 
|-
|1:00
+
|01:00
 
|"c-h own" ಕಮಾಂಡ್ ನ ಅನ್ವಯವು ಹೀಗಿದೆ: chown space options space ಯಜಮಾನನ ಹೆಸರು space ಫೈಲ್ ನ ಹೆಸರು ಅಥವಾ ಡೈರಕ್ಟರಿಯ ಹೆಸರು.  
 
|"c-h own" ಕಮಾಂಡ್ ನ ಅನ್ವಯವು ಹೀಗಿದೆ: chown space options space ಯಜಮಾನನ ಹೆಸರು space ಫೈಲ್ ನ ಹೆಸರು ಅಥವಾ ಡೈರಕ್ಟರಿಯ ಹೆಸರು.  
 
|-
 
|-
|1:13
+
|01:13
 
|ನಾವು "c-h own" ಕಮಾಂಡ್ ನ ಜೊತೆಗೆ ಕೆಳಗಿನ ಆಯ್ಕೆಗಳನ್ನು ನೀಡಬಹುದು.
 
|ನಾವು "c-h own" ಕಮಾಂಡ್ ನ ಜೊತೆಗೆ ಕೆಳಗಿನ ಆಯ್ಕೆಗಳನ್ನು ನೀಡಬಹುದು.
 
|-
 
|-
|1:08
+
|01:08
 
|'''-R''' : ಇದರಿಂದ ನೀವು ಪ್ರಸ್ತುತ ಇರುವ ಡೈರಕ್ಟರಿಯ ಉಪಡೈರಕ್ಟರಿಯಲ್ಲಿನ ಫೈಲ್ಗಳ ಅನುಮತಿಯನ್ನು ಬದಲಾಯಿಸಬಹುದು.  
 
|'''-R''' : ಇದರಿಂದ ನೀವು ಪ್ರಸ್ತುತ ಇರುವ ಡೈರಕ್ಟರಿಯ ಉಪಡೈರಕ್ಟರಿಯಲ್ಲಿನ ಫೈಲ್ಗಳ ಅನುಮತಿಯನ್ನು ಬದಲಾಯಿಸಬಹುದು.  
 
|-
 
|-
|1:28
+
|01:28
 
|'''-c''' : ಇದರಿಂದ ಪ್ರತಿ ಫೈಲ್ ನ ಅನುಮತಿಯನ್ನು ಬದಲಾಯಿಸಬಹುದು.
 
|'''-c''' : ಇದರಿಂದ ಪ್ರತಿ ಫೈಲ್ ನ ಅನುಮತಿಯನ್ನು ಬದಲಾಯಿಸಬಹುದು.
 
|-
 
|-
|1:33
+
|01:33
 
|'''-f''' : "c-h own" ಕಮಾಂಡ್ ನಲ್ಲಿ ಎರರ್ ಮೆಸೇಜ್ ಬರುವುದನ್ನು ತಡೆಯುತ್ತದೆ.
 
|'''-f''' : "c-h own" ಕಮಾಂಡ್ ನಲ್ಲಿ ಎರರ್ ಮೆಸೇಜ್ ಬರುವುದನ್ನು ತಡೆಯುತ್ತದೆ.
 
|-
 
|-
|1:37
+
|01:37
 
|ಈಗ ನಾವು ಕೆಲವು ಉದಾಹರಣೆಗಳನ್ನು ನೋಡೋಣ.  
 
|ಈಗ ನಾವು ಕೆಲವು ಉದಾಹರಣೆಗಳನ್ನು ನೋಡೋಣ.  
 
|-
 
|-
|1:40
+
|01:40
 
|ಅದಕ್ಕಾಗಿ ಟರ್ಮಿನಲ್ ಗೆ ಹೋಗಿ. ನಾವು ಖಾಲಿ ಫೈಲ್ಸ್ ಮತ್ತು ಫೋಲ್ಡರ್ ಗಳನ್ನು ರಚಿಸಿದ್ದ ಡೈರಕ್ಟರಿಗೆ ಹೋಗೋಣ. ಅಲ್ಲಿಗೆ ಹೋಗಲು, cd ಸ್ಪೇಸ್ Desktop ಸ್ಲಾಶ್  file attribute ಎಂದು ಟೈಪ್ ಮಾಡಿ ಮತ್ತು ಎಂಟರ್ ಒತ್ತಿ.
 
|ಅದಕ್ಕಾಗಿ ಟರ್ಮಿನಲ್ ಗೆ ಹೋಗಿ. ನಾವು ಖಾಲಿ ಫೈಲ್ಸ್ ಮತ್ತು ಫೋಲ್ಡರ್ ಗಳನ್ನು ರಚಿಸಿದ್ದ ಡೈರಕ್ಟರಿಗೆ ಹೋಗೋಣ. ಅಲ್ಲಿಗೆ ಹೋಗಲು, cd ಸ್ಪೇಸ್ Desktop ಸ್ಲಾಶ್  file attribute ಎಂದು ಟೈಪ್ ಮಾಡಿ ಮತ್ತು ಎಂಟರ್ ಒತ್ತಿ.
 
|-
 
|-
|1:56
+
|01:56
 
|ಈಗ ಕಮಾಂಡ್ ನ್ನು ಟೈಪ್ ಮಾಡಿ:
 
|ಈಗ ಕಮಾಂಡ್ ನ್ನು ಟೈಪ್ ಮಾಡಿ:
 
$ ls space -l space testchown ಅಂದರೆ t-e-s-t-c-h-o-w-n ಮತ್ತು ಎಂಟರ್ ಒತ್ತಿರಿ.
 
$ ls space -l space testchown ಅಂದರೆ t-e-s-t-c-h-o-w-n ಮತ್ತು ಎಂಟರ್ ಒತ್ತಿರಿ.
 
|-
 
|-
|2:11
+
|02:11
 
|ಇಲ್ಲಿ ನಾವು 'testchown' ಎಂಬ ಫೈಲ್ ನ ಯಜಮಾನ ಶಾಹಿದ್ ಎಂದು ನೋಡಬಹುದು.
 
|ಇಲ್ಲಿ ನಾವು 'testchown' ಎಂಬ ಫೈಲ್ ನ ಯಜಮಾನ ಶಾಹಿದ್ ಎಂದು ನೋಡಬಹುದು.
 
|-
 
|-
|2:18
+
|02:18
 
|ಫೈಲ್ ನ ಯಜಮಾನನನ್ನು ಬದಲಾಯಿಸಲು ಈ ಕಮಾಂಡ್ ನ್ನು ಟೈಪ್ ಮಾಡಿ:
 
|ಫೈಲ್ ನ ಯಜಮಾನನನ್ನು ಬದಲಾಯಿಸಲು ಈ ಕಮಾಂಡ್ ನ್ನು ಟೈಪ್ ಮಾಡಿ:
 
$ sudo space c-h own space anusha ಅಂದರೆ a-n-u-s-h-a  space testchown ಅಂದರೆ t-e-s-t-c-h-o-w-n ಮತ್ತು ಎಂಟರ್ ಒತ್ತಿ.
 
$ sudo space c-h own space anusha ಅಂದರೆ a-n-u-s-h-a  space testchown ಅಂದರೆ t-e-s-t-c-h-o-w-n ಮತ್ತು ಎಂಟರ್ ಒತ್ತಿ.
 
|-
 
|-
|2:36
+
|02:36
 
|ಸುಡೋ ಪಾಸ್ವರ್ಡ್ ನಮೂದಿಸಿ ಮತ್ತು ಎಂಟರ್ ಒತ್ತಿ.
 
|ಸುಡೋ ಪಾಸ್ವರ್ಡ್ ನಮೂದಿಸಿ ಮತ್ತು ಎಂಟರ್ ಒತ್ತಿ.
 
|-
 
|-
|2:44
+
|02:44
 
|ಈಗ $ ls space -l space t-e-s-t-c-h-o-w-n ಎಂದು ಟೈಪ್ ಮಾಡಿ ಮತ್ತು ಎಂಟರ್ ಒತ್ತಿ. ಇಲ್ಲಿ ನಾವು ಫೈಲ್ ನ ಹೊಸ ಯಜಮಾನಿಯು ಅನೂಶಾ ಎಂದು ನೋಡಬಹುದು.  
 
|ಈಗ $ ls space -l space t-e-s-t-c-h-o-w-n ಎಂದು ಟೈಪ್ ಮಾಡಿ ಮತ್ತು ಎಂಟರ್ ಒತ್ತಿ. ಇಲ್ಲಿ ನಾವು ಫೈಲ್ ನ ಹೊಸ ಯಜಮಾನಿಯು ಅನೂಶಾ ಎಂದು ನೋಡಬಹುದು.  
 
|-
 
|-
|3:03
+
|03:03
 
|ಈಗ ನಾವು ಡೈರೆಕ್ಟರಿಯ ಯಾಜಮಾನ್ಯವನ್ನು ಬದಲಿಸವುದು ಹೇಗೆ ಎಂದು ನೋಡೋಣ.
 
|ಈಗ ನಾವು ಡೈರೆಕ್ಟರಿಯ ಯಾಜಮಾನ್ಯವನ್ನು ಬದಲಿಸವುದು ಹೇಗೆ ಎಂದು ನೋಡೋಣ.
 
|-
 
|-
|3:07
+
|03:07
 
|ಈ ಕಮಾಂಡ್ ಅನ್ನು ಟೈಪ್ ಮಾಡಿ: $ ls -l ಮತ್ತು ಎಂಟರ್ ಒತ್ತಿ.
 
|ಈ ಕಮಾಂಡ್ ಅನ್ನು ಟೈಪ್ ಮಾಡಿ: $ ls -l ಮತ್ತು ಎಂಟರ್ ಒತ್ತಿ.
  
ಇಲ್ಲಿ ನಾವು 'test_chown' ಎಂಬ ಡೈರೆಕ್ಟರಿಯ ಯಜಮಾನ ಶಾಹಿದ್ ಎಂದು ನೋಡಬಹುದು.
 
ಇಲ್ಲಿ ನಾವು 'test_chown' ಎಂಬ ಡೈರೆಕ್ಟರಿಯ ಯಜಮಾನ ಶಾಹಿದ್ ಎಂದು ನೋಡಬಹುದು.
 
|-
 
|-
|3:21
+
|03:21
 
|ಡೈರೆಕ್ಟರಿಯ ಯಾಜಮಾನ್ಯವನ್ನು ಬದಲಾಯಿಸಲು, ಈ ಕಮಾಂಡ್ ನ್ನು ಟೈಪ್ ಮಾಡಿ:
 
|ಡೈರೆಕ್ಟರಿಯ ಯಾಜಮಾನ್ಯವನ್ನು ಬದಲಾಯಿಸಲು, ಈ ಕಮಾಂಡ್ ನ್ನು ಟೈಪ್ ಮಾಡಿ:
 
|-
 
|-
|3:26
+
|03:26
 
|$ sudo space chown space minus capital R space a-n-u-s-h-a anusha space ಡೈರಕ್ಟರಿಯ ಹೆಸರಾದ test_chown ಮತ್ತು ಎಂಟರ್ ಒತ್ತಿ.
 
|$ sudo space chown space minus capital R space a-n-u-s-h-a anusha space ಡೈರಕ್ಟರಿಯ ಹೆಸರಾದ test_chown ಮತ್ತು ಎಂಟರ್ ಒತ್ತಿ.
 
|-
 
|-
|3:44
+
|03:44
 
|ಅಗತ್ಯವಿದ್ದಲ್ಲಿ, ಸುಡೋ ಪಾಸ್ವರ್ಡ್ ನಮೂದಿಸಿ ಮತ್ತು ಇನ್ನೊಮ್ಮೆ ಎಂಟರ್ ಒತ್ತಿ.
 
|ಅಗತ್ಯವಿದ್ದಲ್ಲಿ, ಸುಡೋ ಪಾಸ್ವರ್ಡ್ ನಮೂದಿಸಿ ಮತ್ತು ಇನ್ನೊಮ್ಮೆ ಎಂಟರ್ ಒತ್ತಿ.
 
|-
 
|-
|3:49
+
|03:49
 
|ನಮ್ಮ ಅನುಕೂಲಕ್ಕಾಗಿ Clt+L ಒತ್ತುವ ಮೂಲಕ ಸ್ಕ್ರೀನ್ ಅನು ಕ್ಲಿಯರ್ ಮಾಡೋಣ. ಈಗ $ ls space -l ಎಂದು ಟೈಪ್ ಮಾಡಿ ಎಂಟರ್ ಒತ್ತಿ.
 
|ನಮ್ಮ ಅನುಕೂಲಕ್ಕಾಗಿ Clt+L ಒತ್ತುವ ಮೂಲಕ ಸ್ಕ್ರೀನ್ ಅನು ಕ್ಲಿಯರ್ ಮಾಡೋಣ. ಈಗ $ ls space -l ಎಂದು ಟೈಪ್ ಮಾಡಿ ಎಂಟರ್ ಒತ್ತಿ.
 
ಇಲ್ಲಿ ನಾವು ಡೈರೆಕ್ಟರಿಯ ಹೊಸ ಯಜಮಾನಿಯನ್ನು ಅನೂಶಾ ಎಂದು ನೋಡಬಹುದು.
 
ಇಲ್ಲಿ ನಾವು ಡೈರೆಕ್ಟರಿಯ ಹೊಸ ಯಜಮಾನಿಯನ್ನು ಅನೂಶಾ ಎಂದು ನೋಡಬಹುದು.
 
|-
 
|-
|4:06
+
|04:06
 
|"chmod" ಎಂಬ ಕಮಾಂಡ್ ಅನ್ನು ಒಂದು ಅಥವಾ ಹೆಚ್ಚಿನ ಫೈಲ್ಗಳ ಉಪಯೊಗದ ರೀತಿಯನ್ನು ಅಥವಾ ಅನುಮತಿಯನ್ನು ಬದಲಿಸಲು ಬಳಸಲಾಗುತ್ತದೆ.
 
|"chmod" ಎಂಬ ಕಮಾಂಡ್ ಅನ್ನು ಒಂದು ಅಥವಾ ಹೆಚ್ಚಿನ ಫೈಲ್ಗಳ ಉಪಯೊಗದ ರೀತಿಯನ್ನು ಅಥವಾ ಅನುಮತಿಯನ್ನು ಬದಲಿಸಲು ಬಳಸಲಾಗುತ್ತದೆ.
 
|-
 
|-
|4:13
+
|04:13
 
|Chmod ಕಮಾಂಡ್ ನ ಅನ್ವಯವು ಹೀಗಿದೆ:
 
|Chmod ಕಮಾಂಡ್ ನ ಅನ್ವಯವು ಹೀಗಿದೆ:
  
Line 90: Line 90:
 
ನಾವು chmod ಕಮಾಂಡ್ ನ ಜೊತೆಗೆ ಈ ಕೆಳಗಿನ ಆಯ್ಕೆಗಳನ್ನು ನೀಡಬಹುದು.
 
ನಾವು chmod ಕಮಾಂಡ್ ನ ಜೊತೆಗೆ ಈ ಕೆಳಗಿನ ಆಯ್ಕೆಗಳನ್ನು ನೀಡಬಹುದು.
 
|-
 
|-
|4:29
+
|04:29
 
|'''-C''' ಬದಲಾದ ಫೈಲ್ಗಳ ಮುದ್ರಣದ ಬಗ್ಗೆ ಮಾಹಿತಿಯನ್ನು ನೀಡುತ್ತದೆ.  
 
|'''-C''' ಬದಲಾದ ಫೈಲ್ಗಳ ಮುದ್ರಣದ ಬಗ್ಗೆ ಮಾಹಿತಿಯನ್ನು ನೀಡುತ್ತದೆ.  
 
|-
 
|-
|4:34
+
|04:34
 
|'''-f''' ಬದಲಾಗದ ಫೈಲ್ ಗಳ ಮಾಹಿತಿಯು ಯೂಸರ್ ಗೆ ತಿಳಿಯಬಾರದಿದ್ದಲ್ಲಿ ಈ ಆಯ್ಕೆಯನ್ನು ಉಪಯೋಗಿಸಲಾಗುತ್ತದೆ.
 
|'''-f''' ಬದಲಾಗದ ಫೈಲ್ ಗಳ ಮಾಹಿತಿಯು ಯೂಸರ್ ಗೆ ತಿಳಿಯಬಾರದಿದ್ದಲ್ಲಿ ಈ ಆಯ್ಕೆಯನ್ನು ಉಪಯೋಗಿಸಲಾಗುತ್ತದೆ.
 
|-
 
|-
|4:41
+
|04:41
 
|ಉಪಯೋಗಗಳು ಅಥವಾ ಅನುಮತಿಗಳು ಈ ಕೆಳಗಿನಂತಿವೆ:
 
|ಉಪಯೋಗಗಳು ಅಥವಾ ಅನುಮತಿಗಳು ಈ ಕೆಳಗಿನಂತಿವೆ:
 
|-
 
|-
|4:44
+
|04:44
 
|w : ಓದುವಿಕೆ
 
|w : ಓದುವಿಕೆ
 
r : ಬರೆಯುವಿಕೆ
 
r : ಬರೆಯುವಿಕೆ
Line 105: Line 105:
 
s : ಯೂಸರ್ ನ ಅಥವಾ ಗುಂಪಿನ ಐಡಿ ಯ ವಿನ್ಯಾಸ.
 
s : ಯೂಸರ್ ನ ಅಥವಾ ಗುಂಪಿನ ಐಡಿ ಯ ವಿನ್ಯಾಸ.
 
|-
 
|-
|4:54
+
|04:54
 
|ಪರ್ಯಾಯವಾಗಿ, ನಾವು ಮೂರು ಅಂಕಿಯ ಅಷ್ಟಕ ಸಂಖ್ಯೆಗಳಿಂದ ಅನುಮತಿಗಳನ್ನು ಸೂಚಿಸಬಹುದು.
 
|ಪರ್ಯಾಯವಾಗಿ, ನಾವು ಮೂರು ಅಂಕಿಯ ಅಷ್ಟಕ ಸಂಖ್ಯೆಗಳಿಂದ ಅನುಮತಿಗಳನ್ನು ಸೂಚಿಸಬಹುದು.
 
|-
 
|-
|5:00
+
|05:00
 
|ಮೊದಲ ಅಂಕಿಯು ಯಜಮಾನನ ಅನುಮತಿಗಾಗಿ ಇದೆ, ಎರಡನೆಯ ಅಂಕಿಯು ಗುಂಪಿನ ಅನುಮತಿಗಾಗಿ ಇದೆ ಮತ್ತು ಮೂರನೇಯ ಅಂಕಿಯು ಇತರ ಅನುಮತಿಗಾಗಿ ಇದೆ.
 
|ಮೊದಲ ಅಂಕಿಯು ಯಜಮಾನನ ಅನುಮತಿಗಾಗಿ ಇದೆ, ಎರಡನೆಯ ಅಂಕಿಯು ಗುಂಪಿನ ಅನುಮತಿಗಾಗಿ ಇದೆ ಮತ್ತು ಮೂರನೇಯ ಅಂಕಿಯು ಇತರ ಅನುಮತಿಗಾಗಿ ಇದೆ.
 
|-
 
|-
|5:09
+
|05:09
 
|ಅನುಮತಿಗಳನ್ನು ಕೆಳಗಿನ octal ಮೌಲ್ಯಗಳು ಸೇರಿಸಿ ಲೆಕ್ಕಹಾಕಲಾಗಿದೆ:
 
|ಅನುಮತಿಗಳನ್ನು ಕೆಳಗಿನ octal ಮೌಲ್ಯಗಳು ಸೇರಿಸಿ ಲೆಕ್ಕಹಾಕಲಾಗಿದೆ:
 
4 ಅದು ಓದುವಿಕೆ
 
4 ಅದು ಓದುವಿಕೆ
Line 117: Line 117:
 
1 ಅದು ಕಾರ್ಯಗತಗೊಳಿಸುವಿಕೆ  
 
1 ಅದು ಕಾರ್ಯಗತಗೊಳಿಸುವಿಕೆ  
 
|-
 
|-
|5:20
+
|05:20
 
|ಈಗ ನಾವು chmod ನ ಕೆಲವು ಉದಾಹರಣೆಗಳನ್ನು ನೋಡೋಣ. ಟರ್ಮಿನಲ್ ಗೆ ಹೋಗಿ example1 ಫೈಲ್ ನ್ನು ನಿರ್ವಹಿಸಲು ಬೇಕಾದ ಅನುಮತಿಯನ್ನು ನೀಡಲು ಕಮಾಂಡ್ ಬರೆಯಿರಿ.
 
|ಈಗ ನಾವು chmod ನ ಕೆಲವು ಉದಾಹರಣೆಗಳನ್ನು ನೋಡೋಣ. ಟರ್ಮಿನಲ್ ಗೆ ಹೋಗಿ example1 ಫೈಲ್ ನ್ನು ನಿರ್ವಹಿಸಲು ಬೇಕಾದ ಅನುಮತಿಯನ್ನು ನೀಡಲು ಕಮಾಂಡ್ ಬರೆಯಿರಿ.
 
|-
 
|-
|5:30
+
|05:30
 
|ಇದಕ್ಕೂ ಮುನ್ನ ನಾನು ಪುನಃ Clt + L ಒತ್ತುವ ಮೂಲಕ ಸ್ಕ್ರೀನ್ ಅನ್ನು ಸ್ವಚ್ಛಗೊಳಿಸುತ್ತೇನೆ.
 
|ಇದಕ್ಕೂ ಮುನ್ನ ನಾನು ಪುನಃ Clt + L ಒತ್ತುವ ಮೂಲಕ ಸ್ಕ್ರೀನ್ ಅನ್ನು ಸ್ವಚ್ಛಗೊಳಿಸುತ್ತೇನೆ.
 
|-
 
|-
|5:36
+
|05:36
 
|ಈಗ,
 
|ಈಗ,
 
$ chmod space u+x space example1 ಎಂದು ಟೈಪ್ ಮಾಡಿ ಎಂಟರ್ ಒತ್ತಿ.
 
$ chmod space u+x space example1 ಎಂದು ಟೈಪ್ ಮಾಡಿ ಎಂಟರ್ ಒತ್ತಿ.
 
|-
 
|-
|5:49
+
|05:49
 
|ಈಗ $ ls space -l space example1 ಎಂದು ಟೈಪ್ ಮಾಡಿ, ಬದಲಾವಣೆಗಳನ್ನು ನೋಡಲು ಎಂಟರ್ ಒತ್ತಿ.
 
|ಈಗ $ ls space -l space example1 ಎಂದು ಟೈಪ್ ಮಾಡಿ, ಬದಲಾವಣೆಗಳನ್ನು ನೋಡಲು ಎಂಟರ್ ಒತ್ತಿ.
 
|-
 
|-
|6:01
+
|06:01
 
|ಇಲ್ಲಿ ನೀವು example1 ಎಂಬ ಫೈಲ್ ಅನ್ನು ಓದುವ/ಬರೆಯುವ/ಕಾರ್ಯಗತಗೊಳಿಸುವ ಅನುಮತಿಯನ್ನು ಯಜಮಾನನಿಗೂ, ಓದುವ/ಕಾರ್ಯಗತಗೊಳಿಸುವ ಅನುಮತಿಯನ್ನು ಗುಂಪಿಗೂ, ಮತ್ತು ಇತರರಿಗೆ ಕೇವಲ ಕಾರ್ಯಗತಗೊಳಿಸುವ ಅನುಮತಿಯನ್ನು ನೀಡಲಾಗಿದೆ ಎಂದು ನೋಡಬಹುದು.
 
|6:15
+
|06:15
 
|ಈಗ $ chmod space 751 space example1 ಎಂಬ ಕಮಾಂಡ್ ಟೈಪ್ ಮಾಡಿ, ಎಂಟರ್ ಒತ್ತಿ.
 
|ಈಗ $ chmod space 751 space example1 ಎಂಬ ಕಮಾಂಡ್ ಟೈಪ್ ಮಾಡಿ, ಎಂಟರ್ ಒತ್ತಿ.
 
|-
 
|-
|6:26
+
|06:26
 
|ಈಗ $ ls space -l space example1 ಎಂದು ಟೈಪ್ ಮಾಡಿ ಮತ್ತು ಎಂಟರ್ ಒತ್ತಿ.
 
|ಈಗ $ ls space -l space example1 ಎಂದು ಟೈಪ್ ಮಾಡಿ ಮತ್ತು ಎಂಟರ್ ಒತ್ತಿ.
 
|-
 
|-
|6:35
+
|06:35
 
|ಇಲ್ಲಿ ನೀವು ಮೇಲೆ ನೀಡಿದ ಕಮಾಂಡ್, example1 ಎಂಬ ಫೈಲ್ ಅನ್ನು ಓದುವ/ಬರೆಯುವ/ಕಾರ್ಯಗತಗೊಳಿಸುವ ಅನುಮತಿಯನ್ನು ಯಜಮಾನನಿಗೂ, ಓದುವ/ಕಾರ್ಯಗತಗೊಳಿಸುವ ಅನುಮತಿಯನ್ನು ಗುಂಪಿಗೂ, ಮತ್ತು ಇತರರಿಗೆ ಕೇವಲ ಕಾರ್ಯಗತಗೊಳಿಸುವ ಅನುಮತಿಯನ್ನು ನೀಡಿದೆ ಎಂದು ನೋಡಬಹುದು.
 
|6:52  
+
|06:52  
 
|ಪ್ರತಿಯೊಬ್ಬನಿಗೂ example1 ಫೈಲ್ ಅನ್ನು ಓದಲು ಮಾತ್ರ ಅನುಮತಿಯನ್ನು ನಿಗದಿಪಡಿಸಲು $ chmod space <nowiki>=r space </nowiki>example1 ಎಂಬ ಕಮಾಂಡ್ ಟೈಪ್ ಮಾಡಿ ಮತ್ತು ಎಂಟರ್ ಒತ್ತಿ.  
 
|ಪ್ರತಿಯೊಬ್ಬನಿಗೂ example1 ಫೈಲ್ ಅನ್ನು ಓದಲು ಮಾತ್ರ ಅನುಮತಿಯನ್ನು ನಿಗದಿಪಡಿಸಲು $ chmod space <nowiki>=r space </nowiki>example1 ಎಂಬ ಕಮಾಂಡ್ ಟೈಪ್ ಮಾಡಿ ಮತ್ತು ಎಂಟರ್ ಒತ್ತಿ.  
 
|-
 
|-
|7:08
+
|07:08
 
|ಈಗ $ ls space -l space example1 ಎಂದು ಕಮಾಂಡ್ ಟೈಪ್ ಮಾಡಿ ಎಂಟರ್ ಒತ್ತಿ.
 
|ಈಗ $ ls space -l space example1 ಎಂದು ಕಮಾಂಡ್ ಟೈಪ್ ಮಾಡಿ ಎಂಟರ್ ಒತ್ತಿ.
 
|-
 
|-
|7:19
+
|07:19
 
|ಇಲ್ಲಿ ನಾವು ಪ್ರತಿಯೊಬ್ಬರಿಗೂ example1 ಫೈಲ್ ಅನ್ನು ಓದಲು ಮಾತ್ರ ಅನುಮತಿಯನ್ನು ನೀಡಿರುವುದನ್ನು ನಾವು ನೋಡಬಹುದು.
 
|ಇಲ್ಲಿ ನಾವು ಪ್ರತಿಯೊಬ್ಬರಿಗೂ example1 ಫೈಲ್ ಅನ್ನು ಓದಲು ಮಾತ್ರ ಅನುಮತಿಯನ್ನು ನೀಡಿರುವುದನ್ನು ನಾವು ನೋಡಬಹುದು.
 
|-
 
|-
|7:30
+
|07:30
 
|ಅನುಮತಿಯನ್ನು ಪುನಃ ಪುನಃ ಪರಿವರ್ತಿಸಲು, "ಓದುವಿಕೆಯ" ಮತ್ತು "ಕಾರ್ಯಗತಗೊಳಿಸುವಿಕೆಯ" ಅನುಮತಿಯನ್ನು ಎಲ್ಲರಿಗೂ ನೀಡಲು ಹಾಗೂ directory1 ಎಂಬ ಡೈರೆಕ್ಟರಿಯಲ್ಲಿ "ಬರೆಯುವ" ಅನುಮತಿಯನ್ನು ಯಜಮಾನನಿಗೆ ಕೊಡಲು ಈ ಕಮಾಂಡ್ ಅನ್ನು ಬರೆಯಿರಿ.
 
|7:44
+
|07:44
 
|$ chmod space minus capital R space 755 space directory1
 
|$ chmod space minus capital R space 755 space directory1
  
ಎಂಟರ್ ಒತ್ತಿ.  
 
ಎಂಟರ್ ಒತ್ತಿ.  
 
|-
 
|-
|8:00
+
|08:00
 
|ಈಗ $ ls space -l ಎಂದು ಟೈಪ್ ಮಾಡಿ,  
 
|ಈಗ $ ls space -l ಎಂದು ಟೈಪ್ ಮಾಡಿ,  
 
ಎಂಟರ್ ಒತ್ತಿ ಬದಲಾವಣೆಗಳನ್ನು ನೋಡಿ.
 
ಎಂಟರ್ ಒತ್ತಿ ಬದಲಾವಣೆಗಳನ್ನು ನೋಡಿ.
 
|-
 
|-
|8:09
+
|08:09
 
|ಯೂಸರ್ ಗೆ example2 ಎಂಬ ಫೈಲ್ ನಲ್ಲಿ ಕಾರ್ಯಗತಗೊಳಿಸುವಿಕೆಯ ಅನುಮತಿಯನ್ನು ನೀಡಲು ಈ ಕಮಾಂಡ್ ಅನ್ನು ಟೈಪ್ ಮಾಡಿ,
 
|ಯೂಸರ್ ಗೆ example2 ಎಂಬ ಫೈಲ್ ನಲ್ಲಿ ಕಾರ್ಯಗತಗೊಳಿಸುವಿಕೆಯ ಅನುಮತಿಯನ್ನು ನೀಡಲು ಈ ಕಮಾಂಡ್ ಅನ್ನು ಟೈಪ್ ಮಾಡಿ,
 
Line 170: Line 170:
 
ಈಗ ಎಂಟರ್ ಒತ್ತಿ.
 
ಈಗ ಎಂಟರ್ ಒತ್ತಿ.
 
|-
 
|-
|8:27
+
|08:27
 
|ಈಗ $ ls space -l space example2 ಎಂದು ಟೈಪ್ ಮಾಡಿ,
 
|ಈಗ $ ls space -l space example2 ಎಂದು ಟೈಪ್ ಮಾಡಿ,
  
ಎಂಟರ್ ಒತ್ತಿ.  
 
ಎಂಟರ್ ಒತ್ತಿ.  
 
|-
 
|-
|8:40
+
|08:40
 
|ಇಲ್ಲಿ ನಾವು example2 ಫೈಲ್ ನಲ್ಲಿ ಕಾರ್ಯಗತಗೊಳಿಸುವ ಅನುಮತಿಯನ್ನು ಯೂಸರ್ ಗೆ ನೀಡಲಾಗಿದೆ ಎಂದು ನೋಡಬಹುದು.
 
|ಇಲ್ಲಿ ನಾವು example2 ಫೈಲ್ ನಲ್ಲಿ ಕಾರ್ಯಗತಗೊಳಿಸುವ ಅನುಮತಿಯನ್ನು ಯೂಸರ್ ಗೆ ನೀಡಲಾಗಿದೆ ಎಂದು ನೋಡಬಹುದು.
 
|-
 
|-
|8:50
+
|08:50
 
|example3 ಫೈಲ್ ನಲ್ಲಿ ಬರೆಯುವ ಅನುಮತಿಯನ್ನು ಗುಂಪಿಗೆ ಕೊಡಲು ಈ ಕಮಾಂಡ್ ಅನ್ನು ಟೈಪ್ ಮಾಡಿ
 
|example3 ಫೈಲ್ ನಲ್ಲಿ ಬರೆಯುವ ಅನುಮತಿಯನ್ನು ಗುಂಪಿಗೆ ಕೊಡಲು ಈ ಕಮಾಂಡ್ ಅನ್ನು ಟೈಪ್ ಮಾಡಿ
 
$ chmod space g+w space example3,  
 
$ chmod space g+w space example3,  
 
ಎಂಟರ್ ಒತ್ತಿ.  
 
ಎಂಟರ್ ಒತ್ತಿ.  
 
|-
 
|-
|9:10
+
|09:10
 
|ಮತ್ತು ಈಗ $ ls space -l space example3 ಎಂದು ಟೈಪ್ ಮಾಡಿ, ಎಂಟರ್ ಒತ್ತಿ.  
 
|ಮತ್ತು ಈಗ $ ls space -l space example3 ಎಂದು ಟೈಪ್ ಮಾಡಿ, ಎಂಟರ್ ಒತ್ತಿ.  
 
|-
 
|-
|9:23
+
|09:23
 
|ಇಲ್ಲಿ ನಾವು ಗುಂಪಿಗೆ ಬರೆಯುವ ಅನುಮತಿಯನ್ನು ನೀಡಲಾಗಿದೆ ಎಂದು ಕಾಣಬಹುದು.
 
|ಇಲ್ಲಿ ನಾವು ಗುಂಪಿಗೆ ಬರೆಯುವ ಅನುಮತಿಯನ್ನು ನೀಡಲಾಗಿದೆ ಎಂದು ಕಾಣಬಹುದು.
 
|-
 
|-
|9:30
+
|09:30
 
|ಬರೆಯುವ ಅನುಮತಿಗಳನ್ನು ಎಲ್ಲರಿಗೂ ತೆಗೆದುಹಾಕಲು ಈ ಕಮಾಂಡ್ ಟೈಪ್ ಮಾಡಿ,
 
|ಬರೆಯುವ ಅನುಮತಿಗಳನ್ನು ಎಲ್ಲರಿಗೂ ತೆಗೆದುಹಾಕಲು ಈ ಕಮಾಂಡ್ ಟೈಪ್ ಮಾಡಿ,
 
$ chmod space a-w space example3  
 
$ chmod space a-w space example3  
 
ಮತ್ತು ಎಂಟರ್ ಒತ್ತಿ.
 
ಮತ್ತು ಎಂಟರ್ ಒತ್ತಿ.
 
|-
 
|-
|9:45
+
|09:45
 
|ಈಗ $ ls space -l space example3 ಎಂದು ಟೈಪ್ ಮಾಡಿ, ಎಂಟರ್ ಒತ್ತಿ.  
 
|ಈಗ $ ls space -l space example3 ಎಂದು ಟೈಪ್ ಮಾಡಿ, ಎಂಟರ್ ಒತ್ತಿ.  
 
|-
 
|-
|9:55
+
|09:55
 
|ಇಲ್ಲಿ ನಾವು ಬರೆಯುವ ಅನುಮತಿಯನ್ನು ತೆಗೆಯಲಾಗಿದೆ ಎಂದು ಕಾಣಬಹುದು.
 
|ಇಲ್ಲಿ ನಾವು ಬರೆಯುವ ಅನುಮತಿಯನ್ನು ತೆಗೆಯಲಾಗಿದೆ ಎಂದು ಕಾಣಬಹುದು.
 
|-
 
|-

Latest revision as of 17:35, 11 July 2014

Time Narration
00:00 ಲಿನಕ್ಸ್ ಫೈಲ್ ಗುಣಲಕ್ಷಣಗಳ ಬಗ್ಗೆ ಇರುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ತಮಗೆಲ್ಲರಿಗೂ ಸ್ವಾಗತ.
00:05 ಈ ಟ್ಯುಟೋರಿಯಲ್ ಗೆ ಪೂರ್ವಾಪೇಕ್ಷಿತವಾದ ಅಂಶಗಳೆಂದರೆ example1, example2, example3, example4, example5, ಮತ್ತು testchown ಹೆಸರಿನ ಖಾಲಿ ಫೈಲ್ಗಳನ್ನು ನಿರ್ಮಿಸುವುದು.
00:18 ದಯವಿಟ್ಟು test_chown ಮತ್ತು directory1 ಎಂಬ ಹೆಸರಿನ ಖಾಲಿ ಡೈರಕ್ಟರಿಯನ್ನು ರಚಿಸಿ.
00:25 ಫೈಲ್ ಗಳ ಲಕ್ಷಣವನ್ನು ಮೆಟಾಡೇಟಾ ಎನ್ನುತ್ತಾರೆ, ಇದು ಕಂಪ್ಯೂಟರ್ ಫೈಲ್ ಅನ್ನು ವಿವರಿಸುತ್ತದೆ ಅಥವಾ ಅದಕ್ಕೆ ಸಂಬಂಧಿಸಿರುತ್ತದೆ.
00:33 ಫೈಲ್ ಲಕ್ಷಣವೆಂದರೆ, ಅದೊಂದು ಸೂಚ್ಯಂಶವಾಗಿದೆ. ಅದರಲ್ಲಿ ಫೈಲ್ ನ ಯಜಮಾನ ಯಾರು, ಅದು ಯಾವ ಪ್ರಕಾರದಲ್ಲಿದೆ, ಅದರ ಪ್ರವೇಶಾನುಮತಿ ಇತ್ಯಾದಿಗಳ ವಿವರಣೆ ಇರುತ್ತದೆ.
00:45 "c-h own" ಎಂಬ ಕಮಾಂಡ್ ಅನ್ನು ಫೈಲ್ ನ ಅಥವಾ ಡೈರಕ್ಟರಿಯ ಯಾಜಮಾನ್ಯವನ್ನು ಬದಲಿಸಲು ಬಳಸಲಾಗುತ್ತದೆ. ಇದು ಒಂದು ಅಡ್ಮಿನ್ ಕಮಾಂಡ್ ಆಗಿದೆ, ಹಾಗಾಗಿ ಕೇವಲ ಮೂಲ ಬಳಕೆದಾರನು ಫೈಲ್ ಅಥವಾ ಡೈರಕ್ಟರಿಯ ಯಾಜಮಾನ್ಯವನ್ನು ಬದಲಾಯಿಸಬಲ್ಲನು.
01:00 "c-h own" ಕಮಾಂಡ್ ನ ಅನ್ವಯವು ಹೀಗಿದೆ: chown space options space ಯಜಮಾನನ ಹೆಸರು space ಫೈಲ್ ನ ಹೆಸರು ಅಥವಾ ಡೈರಕ್ಟರಿಯ ಹೆಸರು.
01:13 ನಾವು "c-h own" ಕಮಾಂಡ್ ನ ಜೊತೆಗೆ ಕೆಳಗಿನ ಆಯ್ಕೆಗಳನ್ನು ನೀಡಬಹುದು.
01:08 -R : ಇದರಿಂದ ನೀವು ಪ್ರಸ್ತುತ ಇರುವ ಡೈರಕ್ಟರಿಯ ಉಪಡೈರಕ್ಟರಿಯಲ್ಲಿನ ಫೈಲ್ಗಳ ಅನುಮತಿಯನ್ನು ಬದಲಾಯಿಸಬಹುದು.
01:28 -c : ಇದರಿಂದ ಪ್ರತಿ ಫೈಲ್ ನ ಅನುಮತಿಯನ್ನು ಬದಲಾಯಿಸಬಹುದು.
01:33 -f : "c-h own" ಕಮಾಂಡ್ ನಲ್ಲಿ ಎರರ್ ಮೆಸೇಜ್ ಬರುವುದನ್ನು ತಡೆಯುತ್ತದೆ.
01:37 ಈಗ ನಾವು ಕೆಲವು ಉದಾಹರಣೆಗಳನ್ನು ನೋಡೋಣ.
01:40 ಅದಕ್ಕಾಗಿ ಟರ್ಮಿನಲ್ ಗೆ ಹೋಗಿ. ನಾವು ಖಾಲಿ ಫೈಲ್ಸ್ ಮತ್ತು ಫೋಲ್ಡರ್ ಗಳನ್ನು ರಚಿಸಿದ್ದ ಡೈರಕ್ಟರಿಗೆ ಹೋಗೋಣ. ಅಲ್ಲಿಗೆ ಹೋಗಲು, cd ಸ್ಪೇಸ್ Desktop ಸ್ಲಾಶ್ file attribute ಎಂದು ಟೈಪ್ ಮಾಡಿ ಮತ್ತು ಎಂಟರ್ ಒತ್ತಿ.
01:56 ಈಗ ಕಮಾಂಡ್ ನ್ನು ಟೈಪ್ ಮಾಡಿ:

$ ls space -l space testchown ಅಂದರೆ t-e-s-t-c-h-o-w-n ಮತ್ತು ಎಂಟರ್ ಒತ್ತಿರಿ.

02:11 ಇಲ್ಲಿ ನಾವು 'testchown' ಎಂಬ ಫೈಲ್ ನ ಯಜಮಾನ ಶಾಹಿದ್ ಎಂದು ನೋಡಬಹುದು.
02:18 ಫೈಲ್ ನ ಯಜಮಾನನನ್ನು ಬದಲಾಯಿಸಲು ಈ ಕಮಾಂಡ್ ನ್ನು ಟೈಪ್ ಮಾಡಿ:

$ sudo space c-h own space anusha ಅಂದರೆ a-n-u-s-h-a space testchown ಅಂದರೆ t-e-s-t-c-h-o-w-n ಮತ್ತು ಎಂಟರ್ ಒತ್ತಿ.

02:36 ಸುಡೋ ಪಾಸ್ವರ್ಡ್ ನಮೂದಿಸಿ ಮತ್ತು ಎಂಟರ್ ಒತ್ತಿ.
02:44 ಈಗ $ ls space -l space t-e-s-t-c-h-o-w-n ಎಂದು ಟೈಪ್ ಮಾಡಿ ಮತ್ತು ಎಂಟರ್ ಒತ್ತಿ. ಇಲ್ಲಿ ನಾವು ಫೈಲ್ ನ ಹೊಸ ಯಜಮಾನಿಯು ಅನೂಶಾ ಎಂದು ನೋಡಬಹುದು.
03:03 ಈಗ ನಾವು ಡೈರೆಕ್ಟರಿಯ ಯಾಜಮಾನ್ಯವನ್ನು ಬದಲಿಸವುದು ಹೇಗೆ ಎಂದು ನೋಡೋಣ.
03:07 ಈ ಕಮಾಂಡ್ ಅನ್ನು ಟೈಪ್ ಮಾಡಿ: $ ls -l ಮತ್ತು ಎಂಟರ್ ಒತ್ತಿ.

ಇಲ್ಲಿ ನಾವು 'test_chown' ಎಂಬ ಡೈರೆಕ್ಟರಿಯ ಯಜಮಾನ ಶಾಹಿದ್ ಎಂದು ನೋಡಬಹುದು.

03:21 ಡೈರೆಕ್ಟರಿಯ ಯಾಜಮಾನ್ಯವನ್ನು ಬದಲಾಯಿಸಲು, ಈ ಕಮಾಂಡ್ ನ್ನು ಟೈಪ್ ಮಾಡಿ:
03:26 $ sudo space chown space minus capital R space a-n-u-s-h-a anusha space ಡೈರಕ್ಟರಿಯ ಹೆಸರಾದ test_chown ಮತ್ತು ಎಂಟರ್ ಒತ್ತಿ.
03:44 ಅಗತ್ಯವಿದ್ದಲ್ಲಿ, ಸುಡೋ ಪಾಸ್ವರ್ಡ್ ನಮೂದಿಸಿ ಮತ್ತು ಇನ್ನೊಮ್ಮೆ ಎಂಟರ್ ಒತ್ತಿ.
03:49 ನಮ್ಮ ಅನುಕೂಲಕ್ಕಾಗಿ Clt+L ಒತ್ತುವ ಮೂಲಕ ಸ್ಕ್ರೀನ್ ಅನು ಕ್ಲಿಯರ್ ಮಾಡೋಣ. ಈಗ $ ls space -l ಎಂದು ಟೈಪ್ ಮಾಡಿ ಎಂಟರ್ ಒತ್ತಿ.

ಇಲ್ಲಿ ನಾವು ಡೈರೆಕ್ಟರಿಯ ಹೊಸ ಯಜಮಾನಿಯನ್ನು ಅನೂಶಾ ಎಂದು ನೋಡಬಹುದು.

04:06 "chmod" ಎಂಬ ಕಮಾಂಡ್ ಅನ್ನು ಒಂದು ಅಥವಾ ಹೆಚ್ಚಿನ ಫೈಲ್ಗಳ ಉಪಯೊಗದ ರೀತಿಯನ್ನು ಅಥವಾ ಅನುಮತಿಯನ್ನು ಬದಲಿಸಲು ಬಳಸಲಾಗುತ್ತದೆ.
04:13 Chmod ಕಮಾಂಡ್ ನ ಅನ್ವಯವು ಹೀಗಿದೆ:

chmod space [options] space mode space ಫೈಲ್ ನ ಹೆಸರು space chmod space [options] space ಫೈಲ್ ನ ಹೆಸರು.

ನಾವು chmod ಕಮಾಂಡ್ ನ ಜೊತೆಗೆ ಈ ಕೆಳಗಿನ ಆಯ್ಕೆಗಳನ್ನು ನೀಡಬಹುದು.

04:29 -C ಬದಲಾದ ಫೈಲ್ಗಳ ಮುದ್ರಣದ ಬಗ್ಗೆ ಮಾಹಿತಿಯನ್ನು ನೀಡುತ್ತದೆ.
04:34 -f ಬದಲಾಗದ ಫೈಲ್ ಗಳ ಮಾಹಿತಿಯು ಯೂಸರ್ ಗೆ ತಿಳಿಯಬಾರದಿದ್ದಲ್ಲಿ ಈ ಆಯ್ಕೆಯನ್ನು ಉಪಯೋಗಿಸಲಾಗುತ್ತದೆ.
04:41 ಉಪಯೋಗಗಳು ಅಥವಾ ಅನುಮತಿಗಳು ಈ ಕೆಳಗಿನಂತಿವೆ:
04:44 w : ಓದುವಿಕೆ

r : ಬರೆಯುವಿಕೆ x : ಕಾರ್ಯಾನ್ವಯನ s : ಯೂಸರ್ ನ ಅಥವಾ ಗುಂಪಿನ ಐಡಿ ಯ ವಿನ್ಯಾಸ.

04:54 ಪರ್ಯಾಯವಾಗಿ, ನಾವು ಮೂರು ಅಂಕಿಯ ಅಷ್ಟಕ ಸಂಖ್ಯೆಗಳಿಂದ ಅನುಮತಿಗಳನ್ನು ಸೂಚಿಸಬಹುದು.
05:00 ಮೊದಲ ಅಂಕಿಯು ಯಜಮಾನನ ಅನುಮತಿಗಾಗಿ ಇದೆ, ಎರಡನೆಯ ಅಂಕಿಯು ಗುಂಪಿನ ಅನುಮತಿಗಾಗಿ ಇದೆ ಮತ್ತು ಮೂರನೇಯ ಅಂಕಿಯು ಇತರ ಅನುಮತಿಗಾಗಿ ಇದೆ.
05:09 ಅನುಮತಿಗಳನ್ನು ಕೆಳಗಿನ octal ಮೌಲ್ಯಗಳು ಸೇರಿಸಿ ಲೆಕ್ಕಹಾಕಲಾಗಿದೆ:

4 ಅದು ಓದುವಿಕೆ 2 ಅದು ಬರೆಯುವಿಕೆ 1 ಅದು ಕಾರ್ಯಗತಗೊಳಿಸುವಿಕೆ

05:20 ಈಗ ನಾವು chmod ನ ಕೆಲವು ಉದಾಹರಣೆಗಳನ್ನು ನೋಡೋಣ. ಟರ್ಮಿನಲ್ ಗೆ ಹೋಗಿ example1 ಫೈಲ್ ನ್ನು ನಿರ್ವಹಿಸಲು ಬೇಕಾದ ಅನುಮತಿಯನ್ನು ನೀಡಲು ಕಮಾಂಡ್ ಬರೆಯಿರಿ.
05:30 ಇದಕ್ಕೂ ಮುನ್ನ ನಾನು ಪುನಃ Clt + L ಒತ್ತುವ ಮೂಲಕ ಸ್ಕ್ರೀನ್ ಅನ್ನು ಸ್ವಚ್ಛಗೊಳಿಸುತ್ತೇನೆ.
05:36 ಈಗ,

$ chmod space u+x space example1 ಎಂದು ಟೈಪ್ ಮಾಡಿ ಎಂಟರ್ ಒತ್ತಿ.

05:49 ಈಗ $ ls space -l space example1 ಎಂದು ಟೈಪ್ ಮಾಡಿ, ಬದಲಾವಣೆಗಳನ್ನು ನೋಡಲು ಎಂಟರ್ ಒತ್ತಿ.
06:01 ಇಲ್ಲಿ ನೀವು example1 ಎಂಬ ಫೈಲ್ ಅನ್ನು ಓದುವ/ಬರೆಯುವ/ಕಾರ್ಯಗತಗೊಳಿಸುವ ಅನುಮತಿಯನ್ನು ಯಜಮಾನನಿಗೂ, ಓದುವ/ಕಾರ್ಯಗತಗೊಳಿಸುವ ಅನುಮತಿಯನ್ನು ಗುಂಪಿಗೂ, ಮತ್ತು ಇತರರಿಗೆ ಕೇವಲ ಕಾರ್ಯಗತಗೊಳಿಸುವ ಅನುಮತಿಯನ್ನು ನೀಡಲಾಗಿದೆ ಎಂದು ನೋಡಬಹುದು.
06:15 ಈಗ $ chmod space 751 space example1 ಎಂಬ ಕಮಾಂಡ್ ಟೈಪ್ ಮಾಡಿ, ಎಂಟರ್ ಒತ್ತಿ.
06:26 ಈಗ $ ls space -l space example1 ಎಂದು ಟೈಪ್ ಮಾಡಿ ಮತ್ತು ಎಂಟರ್ ಒತ್ತಿ.
06:35 ಇಲ್ಲಿ ನೀವು ಮೇಲೆ ನೀಡಿದ ಕಮಾಂಡ್, example1 ಎಂಬ ಫೈಲ್ ಅನ್ನು ಓದುವ/ಬರೆಯುವ/ಕಾರ್ಯಗತಗೊಳಿಸುವ ಅನುಮತಿಯನ್ನು ಯಜಮಾನನಿಗೂ, ಓದುವ/ಕಾರ್ಯಗತಗೊಳಿಸುವ ಅನುಮತಿಯನ್ನು ಗುಂಪಿಗೂ, ಮತ್ತು ಇತರರಿಗೆ ಕೇವಲ ಕಾರ್ಯಗತಗೊಳಿಸುವ ಅನುಮತಿಯನ್ನು ನೀಡಿದೆ ಎಂದು ನೋಡಬಹುದು.
06:52 ಪ್ರತಿಯೊಬ್ಬನಿಗೂ example1 ಫೈಲ್ ಅನ್ನು ಓದಲು ಮಾತ್ರ ಅನುಮತಿಯನ್ನು ನಿಗದಿಪಡಿಸಲು $ chmod space =r space example1 ಎಂಬ ಕಮಾಂಡ್ ಟೈಪ್ ಮಾಡಿ ಮತ್ತು ಎಂಟರ್ ಒತ್ತಿ.
07:08 ಈಗ $ ls space -l space example1 ಎಂದು ಕಮಾಂಡ್ ಟೈಪ್ ಮಾಡಿ ಎಂಟರ್ ಒತ್ತಿ.
07:19 ಇಲ್ಲಿ ನಾವು ಪ್ರತಿಯೊಬ್ಬರಿಗೂ example1 ಫೈಲ್ ಅನ್ನು ಓದಲು ಮಾತ್ರ ಅನುಮತಿಯನ್ನು ನೀಡಿರುವುದನ್ನು ನಾವು ನೋಡಬಹುದು.
07:30 ಅನುಮತಿಯನ್ನು ಪುನಃ ಪುನಃ ಪರಿವರ್ತಿಸಲು, "ಓದುವಿಕೆಯ" ಮತ್ತು "ಕಾರ್ಯಗತಗೊಳಿಸುವಿಕೆಯ" ಅನುಮತಿಯನ್ನು ಎಲ್ಲರಿಗೂ ನೀಡಲು ಹಾಗೂ directory1 ಎಂಬ ಡೈರೆಕ್ಟರಿಯಲ್ಲಿ "ಬರೆಯುವ" ಅನುಮತಿಯನ್ನು ಯಜಮಾನನಿಗೆ ಕೊಡಲು ಈ ಕಮಾಂಡ್ ಅನ್ನು ಬರೆಯಿರಿ.
07:44 $ chmod space minus capital R space 755 space directory1

ಎಂಟರ್ ಒತ್ತಿ.

08:00 ಈಗ $ ls space -l ಎಂದು ಟೈಪ್ ಮಾಡಿ,

ಎಂಟರ್ ಒತ್ತಿ ಬದಲಾವಣೆಗಳನ್ನು ನೋಡಿ.

08:09 ಯೂಸರ್ ಗೆ example2 ಎಂಬ ಫೈಲ್ ನಲ್ಲಿ ಕಾರ್ಯಗತಗೊಳಿಸುವಿಕೆಯ ಅನುಮತಿಯನ್ನು ನೀಡಲು ಈ ಕಮಾಂಡ್ ಅನ್ನು ಟೈಪ್ ಮಾಡಿ,

$ chmod space u+x space example2

ಈಗ ಎಂಟರ್ ಒತ್ತಿ.

08:27 ಈಗ $ ls space -l space example2 ಎಂದು ಟೈಪ್ ಮಾಡಿ,

ಎಂಟರ್ ಒತ್ತಿ.

08:40 ಇಲ್ಲಿ ನಾವು example2 ಫೈಲ್ ನಲ್ಲಿ ಕಾರ್ಯಗತಗೊಳಿಸುವ ಅನುಮತಿಯನ್ನು ಯೂಸರ್ ಗೆ ನೀಡಲಾಗಿದೆ ಎಂದು ನೋಡಬಹುದು.
08:50 example3 ಫೈಲ್ ನಲ್ಲಿ ಬರೆಯುವ ಅನುಮತಿಯನ್ನು ಗುಂಪಿಗೆ ಕೊಡಲು ಈ ಕಮಾಂಡ್ ಅನ್ನು ಟೈಪ್ ಮಾಡಿ

$ chmod space g+w space example3, ಎಂಟರ್ ಒತ್ತಿ.

09:10 ಮತ್ತು ಈಗ $ ls space -l space example3 ಎಂದು ಟೈಪ್ ಮಾಡಿ, ಎಂಟರ್ ಒತ್ತಿ.
09:23 ಇಲ್ಲಿ ನಾವು ಗುಂಪಿಗೆ ಬರೆಯುವ ಅನುಮತಿಯನ್ನು ನೀಡಲಾಗಿದೆ ಎಂದು ಕಾಣಬಹುದು.
09:30 ಬರೆಯುವ ಅನುಮತಿಗಳನ್ನು ಎಲ್ಲರಿಗೂ ತೆಗೆದುಹಾಕಲು ಈ ಕಮಾಂಡ್ ಟೈಪ್ ಮಾಡಿ,

$ chmod space a-w space example3 ಮತ್ತು ಎಂಟರ್ ಒತ್ತಿ.

09:45 ಈಗ $ ls space -l space example3 ಎಂದು ಟೈಪ್ ಮಾಡಿ, ಎಂಟರ್ ಒತ್ತಿ.
09:55 ಇಲ್ಲಿ ನಾವು ಬರೆಯುವ ಅನುಮತಿಯನ್ನು ತೆಗೆಯಲಾಗಿದೆ ಎಂದು ಕಾಣಬಹುದು.
10:02 ಒಂದು ಅಥವಾ ಹೆಚ್ಚು ಫೈಲ್ ಗಳುಳ್ಳ ಗುಂಪನ್ನು Newgroup ಗೆ ಬದಲಿಸಲು chgrp ಕಮಾಂಡ್ ಅನ್ನು ಬಳಸಲಾಗುತ್ತದೆ.
10:10 Newgroup ಎಂಬುದೊಂದು ಗ್ರೂಪ್ ID ಯ ಸಂಖ್ಯೆಯಾಗಿದೆ ಅಥವಾ /etc/group ನಲ್ಲಿ ಇರುವ ಒಂದು ಗುಂಪಿನ ಹೆಸರಾಗಿದೆ.
10:20 ಕೇವಲ ಫೈಲ್ ನ ಯಜಮಾನ ಅಥವಾ ವಿಶೇಷಾಧಿಕಾರವುಳ್ಳ ಬಳಕೆದಾರ ಮಾತ್ರ ಗುಂಪನ್ನು ಬದಲಿಸಬಲ್ಲನು.
10:26 Chgrp ಕಮ್ಯಾಂಡ್ ಈ ತರಹನಾಗಿದೆ,

chgrp space [options] space newgroup space files.

10:36 ಈಗ ನಾವು ಟರ್ಮಿನಲ್ ಹೋಗಿ chgrp ಕಮಾಂಡ್ ನ ಕೆಲವು ಉದಾಹರಣೆಗಳನ್ನು ನೋಡೋಣ.

ಈಗ $ ls space -l space example4 ಎಂದು ಕಮಾಂಡ್ ಟೈಪ್ ಮಾಡಿ, ಎಂಟರ್ ಒತ್ತಿ.

10:57 ಇಲ್ಲಿ ನಾವು ಗುಂಪಿನ ಅನುಮತಿ ಬಳಕೆದಾರನಾದ ಶಾಹಿದ್ ಗೆ ಇರುವುದನ್ನು ಕಾಣಬಹುದು.
11:03 ಗುಂಪಿನ ಅನುಮತಿಯನು ಬದಲಾಯಿಸಲು ಈ ಕಮಾಂಡ್ ಟೈಪ್ ಮಾಡಿ,

$ sudo space chgrp space rohit space example4

11:20 ಎಂಟರ್ ಒತ್ತಿ.

ಅಗತ್ಯವಿದ್ದಲ್ಲಿ sudo ಪಾಸ್ವರ್ಡ್ ನಮೂದಿಸಿ.

11:27 ಈಗ $ ls space -l space example4 ಎಂದು ಕಮಾಂಡ್ ಟೈಪ್ ಮಾಡಿ, ಎಂಟರ್ ಒತ್ತಿ.
11:38 ಇಲ್ಲಿ ನಾವು ಗುಂಪಿನ ಅನುಮತಿಯು ಶಾಹಿದ್ ನಿಂದ ರೋಹಿತ್ ಗೆ ಬದಲಾಗಿರುವುದನ್ನು ನೋಡಬಹುದು.
11:46 Inode ಸಂಖ್ಯೆ ಎನ್ನುವುದು ಡಿವೈಸ್ ನ ಜೊತೆಗಿರುವ ಒಂದು ಅನನ್ಯ ಪೂರ್ಣಾಂಕವಾಗಿರುತ್ತದೆ.
11:51 Inode, ನಿಯಮಿತ ಫೈಲ್ ಅಥವಾ ಡೈರೆಕ್ಟರಿಯ ಮೂಲ ಮಾಹಿತಿಯನ್ನು ಶೇಖರಿಸಿಡುತ್ತದೆ.
11:57 ಎಲ್ಲಾ ಫೈಲ್ಗಳು inodes ನೊಂದಿಗೆ ಸಂಪರ್ಕದಲ್ಲಿರುತ್ತವೆ.
12:00 ಒಂದು ಪ್ರೋಗ್ರಾಂ ಯಾವುದಾದರೊಂದು ಫೈಲ್ ಅನ್ನು ಹೆಸರಿನ ಮೂಲಕ ಸೂಚಿಸಬಯಸಿದಲ್ಲಿ ಸಿಸ್ಟಮ್ ಆ ಫೈಲ್ ನ ಹೆಸರನ್ನು inode ನ ಸಂಪರ್ಕದಿಂದ ಹುಡುಕುತ್ತದೆ.
12:12 ಒಂದು ಫೈಲ್ ನ inode ಸಂಖ್ಯೆಯನ್ನು ನೋಡಲು ನಾವು ls space -i ಎಂಬ ಕಮಾಂಡ್ ಅನ್ನು ಬಳಸಬಹುದಾಗಿದೆ.
12:19 ಈಗ $ ls space -i space example5 ಎಂಬ ಕಮಾಂಡ್ ಅನ್ನು ಟೈಪ್ ಮಾಡಿ, ಎಂಟರ್ ಒತ್ತಿ.
12:29 ಇಲ್ಲಿ, ಫೈಲ್ ನ ಮೊದಲು ಬರೆದ ಸಂಖ್ಯೆಯು ಫೈಲ್ ನ inode ಸಂಖ್ಯೆಯಾಗಿದೆ.
12:35 Inode ಗಳು ಒಮ್ಮೆ ಒಂದು ಡೈರಕ್ಟರಿಯೊಂದಿಗೆ ಮಾತ್ರ ಸಂಬಂಧಿಸಿರುತ್ತವೆ.
12:41 ಹಾರ್ಡ್ ಲಿಂಕ್ ಗಳು ಒಂದು inode ನ ಮೂಲಕ ಅನೇಕ ಡೈರಕ್ಟರಿಗಳ ಹೆಸರಿನ ಜೊತೆ ಸಂಬಂಧ ಹೊಂದಿರುತ್ತವೆ.

"ln" ಎಂಬುದು ಸಂಬಂಧಕಲ್ಪಿಸಲಿರುವ ಕಮಾಂಡ್ ಆಗಿದೆ.

12:52 ಹಾರ್ಡ್ ಲಿಂಕ್ ರಚಿಸಲು ln ಕಮಾಂಡ್ ಹೀಗಿದೆ:
12:57 ln space source space link

ಇಲ್ಲಿ source ಎಂಬುದು ಈಗಾಗಲೇ ಇರುವ ಫೈಲ್ ಹಾಗೂ link ಎನ್ನುವುದು ರಚಿಸಬೇಕಾದ ಫೈಲ್ ಆಗಿದೆ.

13:06 ಈಗ ನಾವು ಹಾರ್ಡ್ ಲಿಂಕ್ ಗಳ ಕೆಲವು ಉದಾಹರಣೆಗಳನು ನೋಡೋಣ.
13:10 ನಾನು ಮತ್ತೆ ಸ್ಕ್ರೀನ್ ಅನ್ನು ಸ್ವಚ್ಛ ಮಾಡುತ್ತೇನೆ. ಈಗ $ ln space example1 space exampleln ಎಂದು ಕಮಾಂಡ್ ಟೈಪ್ ಮಾಡಿ, ಎಂಟರ್ ಒತ್ತಿ.
13:25 ಎರಡೂ ಫೈಲ್ ಗಳ inode ಸಂಖ್ಯೆಯನ್ನು ಪ್ರದರ್ಶಿಸಲು $ ls space -i space example1 space exampleln ಎಂಬ ಕಮಾಂಡ್ ಟೈಪ್ ಮಾಡಿ, ಎಂಟರ್ ಒತ್ತಿ.
13:41 ಇಲ್ಲಿ ನಾವು ಎರಡೂ ಫೈಲ್ ಗಳ inode ಸಂಖ್ಯೆಯು ಒಂದೇ ಎಂದು ಕಾಣಬಹುದು, example1 ಎಂಬ ಫೈಲ್ ಗೆ file exampleln ಎಂಬುದು ಹಾರ್ಡ್ ಲಿಂಕ್ ಆಗಿದೆ.
13:54 "Soft link symbolic link " ಎಂಬುದೊಂದು ಫೈಲ್ ನ ವಿಶಿಷ್ಟ ಪ್ರಕಾರವಾಗಿದ್ದು ಇಲ್ಲಿ ಬೇರೆ ಫೈಲ್ ನ ಅಥವಾ ಡೈರಕ್ಟರಿಯ ಉಲ್ಲೇಖವು ಅದರ ಪರಿಪೂರ್ಣ ಅಥವಾ ಅದಕ್ಕೆ ಸಂಬಂಧಿಸಿದ ಪಾಥ್ ನೊಂದಿಗೆ ಇರುತ್ತದೆ.
14:07 ಸಾಫ್ಟ್ ಲಿಂಕ್ ಗಳನ್ನು ರಚಿಸಲು ln ಆದೇಶವು ಹೀಗಿದೆ:
14:12 ln space -s space {target-filename} space {symbolic-filename}
14:19 ಈಗ ನಾವು ಸಾಫ್ಟ್ ಲಿಂಕ್ ನ ಕೆಲವು ಉದಾಹರಣೆಗಳನ್ನು ನೋಡೋಣ.
14:25 ಸಾಫ್ಟ್ ಲಿಂಕ್ ರಚಿಸಲು $ ln space -s space example1 space examplesoft ಎಂದು ಕಮ್ಯಾಂಡ್ ಟೈಪ್ ಮಾಡಿ,
14:40 ಎಂಟರ್ ಒತ್ತಿ.
14:43 ಈಗ, ಎರಡೂ ಫೈಲ್ಗಳ inode ಸಂಖ್ಯೆ ಮತ್ತು ಲಿಸ್ಟ್ ಅನ್ನು ಪ್ರದರ್ಶಿಸಲು $ ls space -li space example1 space examplesoft ಎಂಬ ಕಮಾಂಡ್ ಅನ್ನು ಟೈಪ್ ಮಾಡಿ,
15:01 ಎಂಟರ್ ಒತ್ತಿ.
15:03 ಇಲ್ಲಿ ನಾವು ಎರಡೂ ಫೈಲ್ ಗಳ inode ಸಂಖ್ಯೆ ವಿಭಿನ್ನವಾಗಿದೆ ಮತ್ತು examplesoft ಎನ್ನುವುದು example1 ನ ಸಾಫ್ಟ್ ಲಿಂಕ್ ಆಗಿದೆ ಎಂದು ನೋಡಬಹುದು.
15:16 ಈ ಟ್ಯುಟೋರಿಯಲ್ ನಲ್ಲಿ ನಾವು ಲಿನಕ್ಸ್ ಫೈಲ್ಸ್ ನ ಗುಣಲಕ್ಷಣಗಳಾದ ಒಂದು ಫೈಲ್ ನ ಅನುಮತಿ, ಯಾಜಮಾನ್ಯ ಮತ್ತು ಗುಂಪನ್ನು ಬದಲಾಯಿಸುವ ಬಗೆಯನ್ನು ಕಲಿತಿದ್ದೇವೆ.
15:26 ನಾವು ಫೈಲ್ ಒಂದರ, inode ಹಾಗೂ ಸಾಫ್ಟ್ ಮತ್ತು ಹಾರ್ಡ್ ಲಿಂಕ್ ಗಳ ಬಗ್ಗೆ ಕಲಿತಿದ್ದೇವೆ.
15:31 ಈಗ ನಾವು ಈ ಟ್ಯುಟೋರಿಯಲ್ ನ ಕೊನೆಗೆ ತಲುಪಿದೆವು. ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
15:35 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
15:50 ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ.ಐ.ಟಿ. ಬಾಂಬೆ ಇಂದ ವಾಸುದೇವ. ಧನ್ಯವಾದಗಳು, ಶುಭವಿದಾಯ.

Contributors and Content Editors

Gaurav, Sneha, Vasudeva ahitanal