Difference between revisions of "Firefox/C2/Setting-General-Privacy-Options/Kannada"

From Script | Spoken-Tutorial
Jump to: navigation, search
Line 3: Line 3:
 
|'''Narration'''
 
|'''Narration'''
 
|-
 
|-
|0:00
+
|00:00
 
|Mozilla Firefox ನ ಈ ಟ್ಯುಟೋರಿಯಲ್ ಗೆ ಸ್ವಾಗತ.
 
|Mozilla Firefox ನ ಈ ಟ್ಯುಟೋರಿಯಲ್ ಗೆ ಸ್ವಾಗತ.
 
|-
 
|-
|0:04
+
|00:04
 
|ಈ ಟ್ಯುಟೋರಿಯಲ್ ನಲ್ಲಿ ನಾವು ಸಾಧಾರಣ ಮತ್ತು ಖಾಸಗಿ ಆಯ್ಕೆಗಳನ್ನು ನಿಯಮಿಸುವುದನ್ನು ಕಲಿಯುವೆವು.
 
|ಈ ಟ್ಯುಟೋರಿಯಲ್ ನಲ್ಲಿ ನಾವು ಸಾಧಾರಣ ಮತ್ತು ಖಾಸಗಿ ಆಯ್ಕೆಗಳನ್ನು ನಿಯಮಿಸುವುದನ್ನು ಕಲಿಯುವೆವು.
 
|-
 
|-
|0:11
+
|00:11
 
|ಈ ಟ್ಯುಟೋರಿಯಲ್ ನಲ್ಲಿ ನಾವು Ubuntu 10.04 ರಲ್ಲಿ Firefox ನ version 7.0  ಅನ್ನು ಉಪಯೋಗಿಸುವೆವು.
 
|ಈ ಟ್ಯುಟೋರಿಯಲ್ ನಲ್ಲಿ ನಾವು Ubuntu 10.04 ರಲ್ಲಿ Firefox ನ version 7.0  ಅನ್ನು ಉಪಯೋಗಿಸುವೆವು.
 
|-
 
|-
|0:18
+
|00:18
 
|Mozilla Firefox ನ ಒಳಗಿರುವ ಆಯ್ಕೆಗಳು ನಮಗೆ ಪುನರಾವರ್ತಿಸುವ ಕಾರ್ಯಗಳನ್ನು ಸುಲಭವಾಗಿ ಮಾಡಲು  ಅನುಮತಿಸುತ್ತದೆ.
 
|Mozilla Firefox ನ ಒಳಗಿರುವ ಆಯ್ಕೆಗಳು ನಮಗೆ ಪುನರಾವರ್ತಿಸುವ ಕಾರ್ಯಗಳನ್ನು ಸುಲಭವಾಗಿ ಮಾಡಲು  ಅನುಮತಿಸುತ್ತದೆ.
 
|-
 
|-
|0:24
+
|00:24
 
|Windows ಬಳಿಕೆದಾರರಿಗೆ, ಈ ವೈಶಿಷ್ಟ್ಯವನ್ನು Options ಎಂದು ಕರೆಯುತ್ತಾರೆ.
 
|Windows ಬಳಿಕೆದಾರರಿಗೆ, ಈ ವೈಶಿಷ್ಟ್ಯವನ್ನು Options ಎಂದು ಕರೆಯುತ್ತಾರೆ.
 
|-
 
|-
|0:29
+
|00:29
 
|ಉದಾಹರಣೆಗೆ, ನಮ್ಮ ಇ-ಮೈಲ್ ಲಾಗಿನ್ ಪೇಜ್ ಅನ್ನು ನಮ್ಮ ಮುಖ ಪುಟವಾಗಿ ನಿಯಮಿಸಬೇಕು.
 
|ಉದಾಹರಣೆಗೆ, ನಮ್ಮ ಇ-ಮೈಲ್ ಲಾಗಿನ್ ಪೇಜ್ ಅನ್ನು ನಮ್ಮ ಮುಖ ಪುಟವಾಗಿ ನಿಯಮಿಸಬೇಕು.
 
|-
 
|-
|0:33
+
|00:33
 
|ಅದಕ್ಕೆ ನಾವು ಕ್ರಮವಾಗಿ Edit ಮತ್ತು Preferences ನ ಮೇಲೆ ಒತ್ತೋಣ.
 
|ಅದಕ್ಕೆ ನಾವು ಕ್ರಮವಾಗಿ Edit ಮತ್ತು Preferences ನ ಮೇಲೆ ಒತ್ತೋಣ.
 
|-
 
|-
|0:37
+
|00:37
 
|windows ಬಳಿಕೆದಾರರು Tools ಮತ್ತು Options ಮೇಲೆ ಒತ್ತಬೇಕು.
 
|windows ಬಳಿಕೆದಾರರು Tools ಮತ್ತು Options ಮೇಲೆ ಒತ್ತಬೇಕು.
 
|-
 
|-
|0:42
+
|00:42
 
|Preferences ಅಥವಾ Options  ಡೈಲಾಗ್  ಬಾಕ್ಸ್ ತೆರೆಯುತ್ತದೆ.  ಡೈಲಾಗ್  ಬಾಕ್ಸ್ ನ ಮೇಲೆ ಅನೇಕ ಟ್ಯಾಬ್ಸ್ ಗಳಿರುತ್ತದೆ.
 
|Preferences ಅಥವಾ Options  ಡೈಲಾಗ್  ಬಾಕ್ಸ್ ತೆರೆಯುತ್ತದೆ.  ಡೈಲಾಗ್  ಬಾಕ್ಸ್ ನ ಮೇಲೆ ಅನೇಕ ಟ್ಯಾಬ್ಸ್ ಗಳಿರುತ್ತದೆ.
 
|-
 
|-
|0:50
+
|00:50
 
|ಪ್ರತಿಯೊಂದಕ್ಕು ಬೇರೆ ಬೇರೆ ಕಾರ್ಯಪ್ರಣಾಳಿ ಇರುತ್ತದೆ.
 
|ಪ್ರತಿಯೊಂದಕ್ಕು ಬೇರೆ ಬೇರೆ ಕಾರ್ಯಪ್ರಣಾಳಿ ಇರುತ್ತದೆ.
 
|-
 
|-
|0:53
+
|00:53
 
|ಜೆನರಲ್ ಪಾನೆಲ್ ಎನ್ನುವುದು, ಅತ್ಯಂತ ಸಾಮಾನ್ಯವಾಗಿ ಬಳಸುವ ಸೆಟ್ಟಿಂಗ್ ಗಳ ಆಯ್ಕೆಗಳನ್ನು ಒಳಗೊಂಡಿರುತ್ತದೆ, ಅಂದರೆ: Firefox ಮುಖಪುಟವನ್ನು ಸೆಟ್ ಮಾಡುವುದು, ಫೈಲ್ ಡೌನ್ ಲೊಡ್ ಲೊಕೇಷನ್ ಸೆಟ್ ಮಾಡುವುದು ಇತ್ಯಾದಿ.  
 
|ಜೆನರಲ್ ಪಾನೆಲ್ ಎನ್ನುವುದು, ಅತ್ಯಂತ ಸಾಮಾನ್ಯವಾಗಿ ಬಳಸುವ ಸೆಟ್ಟಿಂಗ್ ಗಳ ಆಯ್ಕೆಗಳನ್ನು ಒಳಗೊಂಡಿರುತ್ತದೆ, ಅಂದರೆ: Firefox ಮುಖಪುಟವನ್ನು ಸೆಟ್ ಮಾಡುವುದು, ಫೈಲ್ ಡೌನ್ ಲೊಡ್ ಲೊಕೇಷನ್ ಸೆಟ್ ಮಾಡುವುದು ಇತ್ಯಾದಿ.  
 
|-
 
|-
|1:04
+
|01:04
 
|Gmail ಅನ್ನು ನಮ್ಮ ಪೂರ್ವನಿಯೋಜಿತವಾದ ಹೋಮ್ ಪೇಜ್ ಆಗಿ ಮಾಡುವುದು ಹೇಗೆ ಎಂದು ಕಲಿಯೋಣ.
 
|Gmail ಅನ್ನು ನಮ್ಮ ಪೂರ್ವನಿಯೋಜಿತವಾದ ಹೋಮ್ ಪೇಜ್ ಆಗಿ ಮಾಡುವುದು ಹೇಗೆ ಎಂದು ಕಲಿಯೋಣ.
 
|-
 
|-
|1:08
+
|01:08
 
|ಸ್ಟಾರ್ಟ್-ಅಪ್ ಕೆಳಗೆ, ‘When Firefox starts’ ಎಂಬ ಡ್ರಾಪ್ ಡೌನ್ ಮೆನ್ಯುವಿನಲ್ಲಿ, ‘Show my home page’ ಅನ್ನು ಆರಿಸಿ.
 
|ಸ್ಟಾರ್ಟ್-ಅಪ್ ಕೆಳಗೆ, ‘When Firefox starts’ ಎಂಬ ಡ್ರಾಪ್ ಡೌನ್ ಮೆನ್ಯುವಿನಲ್ಲಿ, ‘Show my home page’ ಅನ್ನು ಆರಿಸಿ.
 
|-
 
|-
|1:16
+
|01:16
 
|ಪೂರ್ವನಿಯೋಜಿತವಾಗಿ ‘Home page’ ಫೀಲ್ಡ್ ‘Mozilla Firefox Start Page’ ಗೆ ನಿಯಮಿಸಿರುತ್ತದೆ.
 
|ಪೂರ್ವನಿಯೋಜಿತವಾಗಿ ‘Home page’ ಫೀಲ್ಡ್ ‘Mozilla Firefox Start Page’ ಗೆ ನಿಯಮಿಸಿರುತ್ತದೆ.
 
|-
 
|-
|1:22
+
|01:22
 
|‘Home Page’ ಫೀಲ್ಡ್‌ನ ಮೇಲೆ ಒತ್ತಿರಿ ಮತ್ತು ‘www.gmail.com’ ಎಂದು ಟೈಪ್ ಮಾಡಿ.
 
|‘Home Page’ ಫೀಲ್ಡ್‌ನ ಮೇಲೆ ಒತ್ತಿರಿ ಮತ್ತು ‘www.gmail.com’ ಎಂದು ಟೈಪ್ ಮಾಡಿ.
 
|-
 
|-
|1:29
+
|01:29
 
|ಕ್ಲೋಸ್ ಬಟ್ಟನ್ ಮೇಲೆ ಒತ್ತಿರಿ.
 
|ಕ್ಲೋಸ್ ಬಟ್ಟನ್ ಮೇಲೆ ಒತ್ತಿರಿ.
 
|-
 
|-
|1:30
+
|01:30
 
|ಡೈಲಾಗ್‌ಬಾಕ್ಸ್ ಮುಚ್ಚಲು ಕ್ಲೋಸ್ ಬಟ್ಟನ್ ಮೇಲೆ ಒತ್ತಿರಿ.
 
|ಡೈಲಾಗ್‌ಬಾಕ್ಸ್ ಮುಚ್ಚಲು ಕ್ಲೋಸ್ ಬಟ್ಟನ್ ಮೇಲೆ ಒತ್ತಿರಿ.
 
|-
 
|-
|1:33
+
|01:33
 
|ನಮ್ಮ ಸೆಟ್ಟಿಂಗ್ಸ್ ತಂತಾನೇ ಸೇವ್ ಆಗಿರುತ್ತದೆ.
 
|ನಮ್ಮ ಸೆಟ್ಟಿಂಗ್ಸ್ ತಂತಾನೇ ಸೇವ್ ಆಗಿರುತ್ತದೆ.
 
|-
 
|-
|1:36
+
|01:36
 
|ಈಗ ಈ Firefox ವಿಂಡೊವನ್ನು ಮುಚ್ಚಿರಿ.
 
|ಈಗ ಈ Firefox ವಿಂಡೊವನ್ನು ಮುಚ್ಚಿರಿ.
 
|-
 
|-
|1:40
+
|01:40
 
|ಮತ್ತು ಹೊಸ Firefox  ವಿಂಡೊವನ್ನು ತೆಗೆಯಿರಿ.
 
|ಮತ್ತು ಹೊಸ Firefox  ವಿಂಡೊವನ್ನು ತೆಗೆಯಿರಿ.
 
|-
 
|-
|1:42
+
|01:42
 
|ನೀವು ಗಮನಿಸಿ, Gmail ನ ಲಾಗಿನ್ ಪೇಜ್ ನಿಮ್ಮ ಹೋಮ್ ಪೇಜ್ ಆಗಿದೆ.
 
|ನೀವು ಗಮನಿಸಿ, Gmail ನ ಲಾಗಿನ್ ಪೇಜ್ ನಿಮ್ಮ ಹೋಮ್ ಪೇಜ್ ಆಗಿದೆ.
 
|-
 
|-
|1:46
+
|01:46
 
|ಮುಂದೆ, Mozilla Firefox, ಡೌನ್‌ಲೋಡ್ಸ್ ಅನ್ನು ಹೇಗೆ ನಿರ್ವಹಿಸುತ್ತದೆ ಎಂದು ಕಲಿಯೋಣ.
 
|ಮುಂದೆ, Mozilla Firefox, ಡೌನ್‌ಲೋಡ್ಸ್ ಅನ್ನು ಹೇಗೆ ನಿರ್ವಹಿಸುತ್ತದೆ ಎಂದು ಕಲಿಯೋಣ.
 
|-
 
|-
|1:51
+
|01:51
 
|ಕ್ರಮವಾಗಿ Edit ಮತ್ತು Preferences ಮೇಲೆ ಒತ್ತಿರಿ.
 
|ಕ್ರಮವಾಗಿ Edit ಮತ್ತು Preferences ಮೇಲೆ ಒತ್ತಿರಿ.
 
|-
 
|-
|1:54
+
|01:54
 
|ಯಥಾ ಪ್ರಕಾರ, Windows ಬಳಕೆದಾರರು, ದಯವಿಟ್ಟು ಕ್ರಮವಾಗಿ Tools ಮತ್ತು Options ಮೇಲೆ ಒತ್ತಿರಿ.
 
|ಯಥಾ ಪ್ರಕಾರ, Windows ಬಳಕೆದಾರರು, ದಯವಿಟ್ಟು ಕ್ರಮವಾಗಿ Tools ಮತ್ತು Options ಮೇಲೆ ಒತ್ತಿರಿ.
 
|-
 
|-
|1:58
+
|01:58
 
|‘General’ ಟ್ಯಾಬ್ ಮೇಲೆ ಒತ್ತಿರಿ.
 
|‘General’ ಟ್ಯಾಬ್ ಮೇಲೆ ಒತ್ತಿರಿ.
 
|-
 
|-
|2:02
+
|02:02
 
|‘Downloads’ ಆಪ್ಷನ್ಸ್ ನಲ್ಲಿರುವ ‘Show the Downloads window when downloading a file’ ಎಂಬುವ ಚೆಕ್ ಬಾಕ್ಸ್ ಮೇಲೆ ಗುರುತನ್ನು ಹಾಕಿ.
 
|‘Downloads’ ಆಪ್ಷನ್ಸ್ ನಲ್ಲಿರುವ ‘Show the Downloads window when downloading a file’ ಎಂಬುವ ಚೆಕ್ ಬಾಕ್ಸ್ ಮೇಲೆ ಗುರುತನ್ನು ಹಾಕಿ.
 
|-
 
|-
|2:09
+
|02:09
 
|ಈಗ ‘Save files to’ ಎಂಬ ರೇಡಿಯೊ ಬಟನ್ ಅನ್ನು ಗುರುತಿಸಿ.
 
|ಈಗ ‘Save files to’ ಎಂಬ ರೇಡಿಯೊ ಬಟನ್ ಅನ್ನು ಗುರುತಿಸಿ.
 
|-
 
|-
|2:12
+
|02:12
 
|ಬ್ರೌಸ್ ಬಟನ್ ಅನ್ನು ಒತ್ತಿರಿ ಮತ್ತು ಡೀಫಾಲ್ಟ್ ಫೊಲ್ಡರ್ ಅನ್ನು Desktop ಗೆ ಬದಲಾಯಿಸಿ.
 
|ಬ್ರೌಸ್ ಬಟನ್ ಅನ್ನು ಒತ್ತಿರಿ ಮತ್ತು ಡೀಫಾಲ್ಟ್ ಫೊಲ್ಡರ್ ಅನ್ನು Desktop ಗೆ ಬದಲಾಯಿಸಿ.
 
|-
 
|-
|2:18
+
|02:18
 
|dialog box ಅನ್ನು ಮುಚ್ಚಲು Close ಬಟನ್  ಮೇಲೆ ಒತ್ತಿರಿ.
 
|dialog box ಅನ್ನು ಮುಚ್ಚಲು Close ಬಟನ್  ಮೇಲೆ ಒತ್ತಿರಿ.
 
|-
 
|-
|2:24
+
|02:24
 
|ಯಥಾ ಪ್ರಕಾರ, ನಮ್ಮ ಸೆಟ್ಟಿಂಗ್ಸ್ ತಂತನೇ ಸೇವ್ ಆಗಿರುತ್ತದೆ.
 
|ಯಥಾ ಪ್ರಕಾರ, ನಮ್ಮ ಸೆಟ್ಟಿಂಗ್ಸ್ ತಂತನೇ ಸೇವ್ ಆಗಿರುತ್ತದೆ.
 
|-
 
|-
|2:28
+
|02:28
 
|ಬ್ರೌಸರ್‌ನ  ಸರ್ಚ್ ಬಾರ್ ನಲ್ಲಿ, ‘flower’ ಎಂದು ಟೈಪ್ ಮಾಡಿ ಮತ್ತು ಬಲಕ್ಕಿರುವ ಭೂತಕನ್ನಡಿಯನ್ನು ಒತ್ತಿರಿ.
 
|ಬ್ರೌಸರ್‌ನ  ಸರ್ಚ್ ಬಾರ್ ನಲ್ಲಿ, ‘flower’ ಎಂದು ಟೈಪ್ ಮಾಡಿ ಮತ್ತು ಬಲಕ್ಕಿರುವ ಭೂತಕನ್ನಡಿಯನ್ನು ಒತ್ತಿರಿ.
 
|-
 
|-
|2:34
+
|02:34
 
|ಹುಡುಕಿದಾಗ ಕಾಣಿಸಿಕೊಂಡ ಮೊದಲ ಫಲಿತಾಂಶದ ಮೇಲೆ ಮೌಸ್ ನ ಬಲ ಬಟನ್ ಒತ್ತಿರಿ.
 
|ಹುಡುಕಿದಾಗ ಕಾಣಿಸಿಕೊಂಡ ಮೊದಲ ಫಲಿತಾಂಶದ ಮೇಲೆ ಮೌಸ್ ನ ಬಲ ಬಟನ್ ಒತ್ತಿರಿ.
 
|-
 
|-
|2:38
+
|02:38
 
|ಮತ್ತು ‘Save Link As’ ಮೇಲೆ ಒತ್ತಿರಿ.
 
|ಮತ್ತು ‘Save Link As’ ಮೇಲೆ ಒತ್ತಿರಿ.
 
|-
 
|-
|2:40
+
|02:40
 
|ಪೂರ್ವನಿಯೋಜಿತವಾಗಿ ಲಿಂಕ್ Desktop ಗೆ ಡೌನ್‌ಲೋಡ್ ಆಗುವುದನ್ನು ನೀವು ಗಮನಿಸುವಿರಿ.
 
|ಪೂರ್ವನಿಯೋಜಿತವಾಗಿ ಲಿಂಕ್ Desktop ಗೆ ಡೌನ್‌ಲೋಡ್ ಆಗುವುದನ್ನು ನೀವು ಗಮನಿಸುವಿರಿ.
 
|-
 
|-
|2:46
+
|02:46
 
|‘Save’ ಅನ್ನು ಒತ್ತಿ ಆಗ ಆ ಫೈಲ್ Desktop ನಲ್ಲಿ ಸೇವ್ ಆಗಿರುತ್ತದೆ.
 
|‘Save’ ಅನ್ನು ಒತ್ತಿ ಆಗ ಆ ಫೈಲ್ Desktop ನಲ್ಲಿ ಸೇವ್ ಆಗಿರುತ್ತದೆ.
 
|-
 
|-
|2:51
+
|02:51
 
|Tabs ಎಂಬ ಪಾನೆಲ್, tabbed browsing ನ ವೈಶಿಷ್ಟ್ಯಕ್ಕೆ ಸಂಬಂಧಿಸಿದ ಆಯ್ಕೆಗಳನ್ನು ಒಳಗೊಂಡಿರುತ್ತದೆ.
 
|Tabs ಎಂಬ ಪಾನೆಲ್, tabbed browsing ನ ವೈಶಿಷ್ಟ್ಯಕ್ಕೆ ಸಂಬಂಧಿಸಿದ ಆಯ್ಕೆಗಳನ್ನು ಒಳಗೊಂಡಿರುತ್ತದೆ.
 
|-
 
|-
|2:56
+
|02:56
 
|Content ಎಂಬ ಪಾನೆಲ್, ವೆಬ್ ಸೈಟ್ಸ್ ನ ತೋರುವಿಕೆಗೆ ಸಂಬಂಧಿತ ಆಯ್ಕೆಗಳನ್ನು ಒಳಗೊಂಡಿರುತ್ತದೆ.
 
|Content ಎಂಬ ಪಾನೆಲ್, ವೆಬ್ ಸೈಟ್ಸ್ ನ ತೋರುವಿಕೆಗೆ ಸಂಬಂಧಿತ ಆಯ್ಕೆಗಳನ್ನು ಒಳಗೊಂಡಿರುತ್ತದೆ.
 
|-
 
|-
|3:02
+
|03:02
 
|Applications ಎಂಬ ಪಾನೆಲ್, Mozilla Firefox ಎನ್ನುವುದು ಹೇಗೆ ವಿವಿಧ ತರದ ಫೈಲ್‌ಗಳನ್ನು ನಿಯಂತ್ರಿಸಬೇಕೆಂಬುವುದನ್ನು ನಿಮಗೆ ನಿರ್ಧರಿಸಲು ಬಿಡುತ್ತದೆ.
 
|Applications ಎಂಬ ಪಾನೆಲ್, Mozilla Firefox ಎನ್ನುವುದು ಹೇಗೆ ವಿವಿಧ ತರದ ಫೈಲ್‌ಗಳನ್ನು ನಿಯಂತ್ರಿಸಬೇಕೆಂಬುವುದನ್ನು ನಿಮಗೆ ನಿರ್ಧರಿಸಲು ಬಿಡುತ್ತದೆ.
 
|-
 
|-
|3:11
+
|03:11
 
|ಇದು PDF ಡಾಕ್ಯುಮೆಂಟ್ ಅಥವಾ ಆಡಿಯೊ ಫೈಲ್ ಆಗಿರಬಹುದು.
 
|ಇದು PDF ಡಾಕ್ಯುಮೆಂಟ್ ಅಥವಾ ಆಡಿಯೊ ಫೈಲ್ ಆಗಿರಬಹುದು.
 
|-
 
|-
|3:13
+
|03:13
 
|ಅಸೈನ್ಮೆಂಟ್ ರೂಪದಲ್ಲಿ, ಟ್ಯಾಬ್ಸ್ ಮತ್ತು ಆಪ್ಷನ್ಸ್ ಅನ್ನು ಪರಿಶೋಧಿಸಿ.
 
|ಅಸೈನ್ಮೆಂಟ್ ರೂಪದಲ್ಲಿ, ಟ್ಯಾಬ್ಸ್ ಮತ್ತು ಆಪ್ಷನ್ಸ್ ಅನ್ನು ಪರಿಶೋಧಿಸಿ.
 
|-
 
|-
|3:19
+
|03:19
 
|Privacy ಎಂಬ ಪಾನೆಲ್, ನಿಮ್ಮ ವೆಬ್- ಪ್ರೈವಸಿ ಸಂಬಂಧಿತ ಆಯ್ಕೆಗಳನ್ನು ಒಳಗೊಂಡಿರುತ್ತದೆ.
 
|Privacy ಎಂಬ ಪಾನೆಲ್, ನಿಮ್ಮ ವೆಬ್- ಪ್ರೈವಸಿ ಸಂಬಂಧಿತ ಆಯ್ಕೆಗಳನ್ನು ಒಳಗೊಂಡಿರುತ್ತದೆ.
 
|-
 
|-
|3:25
+
|03:25
 
|Tracking ನ ಕೆಳಗೆ, ‘Tell web sites I do not want to be tracked’ ಎಂಬುವುದಕ್ಕೆ ಗುರುತನ್ನು ಹಾಕೋಣ.
 
|Tracking ನ ಕೆಳಗೆ, ‘Tell web sites I do not want to be tracked’ ಎಂಬುವುದಕ್ಕೆ ಗುರುತನ್ನು ಹಾಕೋಣ.
 
|-
 
|-
|3:30
+
|03:30
 
|ಈ ಆಪ್ಷನ್ ಅನ್ನು ಆಯ್ಕೆ ಮಾಡಿದರೆ, ಇದು ವೆಬ್ ಸೈಟ್ ನಲ್ಲಿ ನಿಮ್ಮ ಬ್ರೌಸಿಂಗ್ ಚರ್ಯೆಯ ಮಾಹಿತಿಯನ್ನು ದಾಸ್ತಾನು ಮಾಡುವುದನ್ನು ನಿಲ್ಲಿಸುತ್ತದೆ.
 
|ಈ ಆಪ್ಷನ್ ಅನ್ನು ಆಯ್ಕೆ ಮಾಡಿದರೆ, ಇದು ವೆಬ್ ಸೈಟ್ ನಲ್ಲಿ ನಿಮ್ಮ ಬ್ರೌಸಿಂಗ್ ಚರ್ಯೆಯ ಮಾಹಿತಿಯನ್ನು ದಾಸ್ತಾನು ಮಾಡುವುದನ್ನು ನಿಲ್ಲಿಸುತ್ತದೆ.
 
|-
 
|-
|3:37
+
|03:37
 
|History ಯ ಕೆಳಗೆ, ಕರ್ಸರ್ ಅನ್ನು ವಿವಿಧ ಆಪ್ಷನ್ ಗಳ ಮೇಲೆ ಡ್ರಾಗ್ ಮಾಡಿ.
 
|History ಯ ಕೆಳಗೆ, ಕರ್ಸರ್ ಅನ್ನು ವಿವಿಧ ಆಪ್ಷನ್ ಗಳ ಮೇಲೆ ಡ್ರಾಗ್ ಮಾಡಿ.
 
|-
 
|-
|3:41
+
|03:41
 
|‘Firefox will’ ಎಂಬ ಫೀಲ್ಡ್ ನಲ್ಲಿ, ‘Never remember history’ ಎಂಬುದನ್ನು ಆರಿಸಿಕೊಳ್ಳಿ.
 
|‘Firefox will’ ಎಂಬ ಫೀಲ್ಡ್ ನಲ್ಲಿ, ‘Never remember history’ ಎಂಬುದನ್ನು ಆರಿಸಿಕೊಳ್ಳಿ.
 
|-
 
|-
|3:45
+
|03:45
  
 
|ಈ ಆಯ್ಕೆಯನ್ನು ಸಮರ್ಥಗೊಳಿಸುವುದರಿಂದ ಅದು ನಿಮ್ಮ ಬ್ರೌಸಿಂಗ್ ಹಿಸ್ಟರಿಯನ್ನು ಕಂಪ್ಯೂಟರ್ ನಲ್ಲಿ ಇಡುವುದಿಲ್ಲ.
 
|ಈ ಆಯ್ಕೆಯನ್ನು ಸಮರ್ಥಗೊಳಿಸುವುದರಿಂದ ಅದು ನಿಮ್ಮ ಬ್ರೌಸಿಂಗ್ ಹಿಸ್ಟರಿಯನ್ನು ಕಂಪ್ಯೂಟರ್ ನಲ್ಲಿ ಇಡುವುದಿಲ್ಲ.
 
|-
 
|-
|3:53
+
|03:53
 
|ನಾವು ‘Clear all current history’ ಅನ್ನು ಕ್ಲಿಕ್ ಮಾಡಿದರೆ ಆಗ ನಿಮ್ಮ ಕಂಪ್ಯೂಟರ್ ನಲ್ಲಿ ಸಂಗ್ರಹವಾದಂತಹ ಎಲ್ಲಾ ಬ್ರೌಸಿಂಗ್ ಹಿಸ್ಟರಿಗಳು ಅಳಿಸಿಹೋಗುತ್ತದೆ.
 
|ನಾವು ‘Clear all current history’ ಅನ್ನು ಕ್ಲಿಕ್ ಮಾಡಿದರೆ ಆಗ ನಿಮ್ಮ ಕಂಪ್ಯೂಟರ್ ನಲ್ಲಿ ಸಂಗ್ರಹವಾದಂತಹ ಎಲ್ಲಾ ಬ್ರೌಸಿಂಗ್ ಹಿಸ್ಟರಿಗಳು ಅಳಿಸಿಹೋಗುತ್ತದೆ.
 
|-
 
|-
|4:01
+
|04:01
 
|‘When using the location bar, suggest:’ ಎಂಬ ಫೀಲ್ಡ್‌ನಲ್ಲಿ, ಡ್ರಾಪ್ ಡೌನ್ ಅನ್ನು ತೆರೆದು ‘Nothing’ ಅನ್ನು ಆಯ್ಕೆ ಮಾಡಿ.
 
|‘When using the location bar, suggest:’ ಎಂಬ ಫೀಲ್ಡ್‌ನಲ್ಲಿ, ಡ್ರಾಪ್ ಡೌನ್ ಅನ್ನು ತೆರೆದು ‘Nothing’ ಅನ್ನು ಆಯ್ಕೆ ಮಾಡಿ.
 
|-
 
|-
|4:11
+
|04:11
 
|ಹೀಗೆ ಮಾಡುವುದರಿಂದ, ಅಡ್ರಸ್ ಬಾರ್ ನಲ್ಲಿ ನೀವು ಯಾವಗಲಾದರು ಹೊಸ URL ಟೈಪ್ ಮಾಡಿದಾಗ, ನಿಮಗೆ ಚುರುಕಾದ ಸಲಹೆಗಳನ್ನು ನೀಡುವುದಿಲ್ಲ.
 
|ಹೀಗೆ ಮಾಡುವುದರಿಂದ, ಅಡ್ರಸ್ ಬಾರ್ ನಲ್ಲಿ ನೀವು ಯಾವಗಲಾದರು ಹೊಸ URL ಟೈಪ್ ಮಾಡಿದಾಗ, ನಿಮಗೆ ಚುರುಕಾದ ಸಲಹೆಗಳನ್ನು ನೀಡುವುದಿಲ್ಲ.
 
|-
 
|-
|4:19
+
|04:19
 
|ಡೈಲಾಗ್ ಬಾಕ್ಸ್ ಅನ್ನು ಮುಚ್ಚಲು ಕ್ಲೋಸ್ ಒತ್ತಿರಿ.
 
|ಡೈಲಾಗ್ ಬಾಕ್ಸ್ ಅನ್ನು ಮುಚ್ಚಲು ಕ್ಲೋಸ್ ಒತ್ತಿರಿ.
 
|-
 
|-
|4:23
+
|04:23
 
|ಈಗ ನಿಮ್ಮ ಪ್ರೈವಸಿ ಸಂಪೂರ್ಣವಾಗಿ ಸುರಕ್ಷಿತವಾಗಿದೆ.
 
|ಈಗ ನಿಮ್ಮ ಪ್ರೈವಸಿ ಸಂಪೂರ್ಣವಾಗಿ ಸುರಕ್ಷಿತವಾಗಿದೆ.
 
|-
 
|-
|4:26
+
|04:26
 
|Security ಎಂಬ ಪಾನೆಲ್, ವೆಬ್ ಬ್ರೌಸಿಂಗ್ ನನ್ನು ಸುರಕ್ಷಿತವಾಗಿ ಇಡುವ ಬಗೆಗಿನ ಆಯ್ಕೆಗಳನ್ನು ಒಳಗೊಂಡಿರುತ್ತದೆ.
 
|Security ಎಂಬ ಪಾನೆಲ್, ವೆಬ್ ಬ್ರೌಸಿಂಗ್ ನನ್ನು ಸುರಕ್ಷಿತವಾಗಿ ಇಡುವ ಬಗೆಗಿನ ಆಯ್ಕೆಗಳನ್ನು ಒಳಗೊಂಡಿರುತ್ತದೆ.
 
|-
 
|-
|4:32
+
|04:32
 
|Sync ಎಂಬ ಪಾನೆಲ್ ನಿಮ್ಮನ್ನು “Firefox Sync” ನ ಅಕೌಂಟ್ ಅನ್ನು ನಿಯಮಿಸಲು ಅಥವಾ ನಿರ್ವಹಿಸಲು ಅನುವು ಮಾಡಿಕೊಡುತ್ತದೆ.
 
|Sync ಎಂಬ ಪಾನೆಲ್ ನಿಮ್ಮನ್ನು “Firefox Sync” ನ ಅಕೌಂಟ್ ಅನ್ನು ನಿಯಮಿಸಲು ಅಥವಾ ನಿರ್ವಹಿಸಲು ಅನುವು ಮಾಡಿಕೊಡುತ್ತದೆ.
 
|-
 
|-
|4:36
+
|04:36
 
|Firefox Sync ಎನ್ನುವುದರ ಸಹಾಯದಿಂದ ನಾವು ವಿವಿಧ ಡಿವೈಸ್ ಗಳಲ್ಲಿ ನಮ್ಮ ಹಿಸ್ಟರಿ, ಬುಕ್ ಮಾರ್ಕ್ಸ್ ಮತ್ತು ಪಾಸ್‌ವರ್ಡ್ಸ್‌ಗಳನ್ನು ಉಪಯೋಗಿಸಬಹುದು.
 
|Firefox Sync ಎನ್ನುವುದರ ಸಹಾಯದಿಂದ ನಾವು ವಿವಿಧ ಡಿವೈಸ್ ಗಳಲ್ಲಿ ನಮ್ಮ ಹಿಸ್ಟರಿ, ಬುಕ್ ಮಾರ್ಕ್ಸ್ ಮತ್ತು ಪಾಸ್‌ವರ್ಡ್ಸ್‌ಗಳನ್ನು ಉಪಯೋಗಿಸಬಹುದು.
 
|-
 
|-
|4:45
+
|04:45
 
|Advanced ಎಂಬ ಪಾನೆಲ್, Firefox ನ ಕೆಲವು ಮುಖ್ಯ ಸೆಟ್ಟಿಂಗ್ಸ್ ಗಳನ್ನು ಒಳಗೊಂಡಿರುತ್ತದೆ.
 
|Advanced ಎಂಬ ಪಾನೆಲ್, Firefox ನ ಕೆಲವು ಮುಖ್ಯ ಸೆಟ್ಟಿಂಗ್ಸ್ ಗಳನ್ನು ಒಳಗೊಂಡಿರುತ್ತದೆ.
 
|-
 
|-
|4:49
+
|04:49
 
|Firefox ನ ಚರ್ಯೆಯನ್ನು ನಿಯಂತ್ರಿಸಲು ಇದರ ಬಳಿ Browsing ಮತ್ತು System Default ಸೆಟ್ಟಿಂಗ್ಸ್ ಗಳಿವೆ.
 
|Firefox ನ ಚರ್ಯೆಯನ್ನು ನಿಯಂತ್ರಿಸಲು ಇದರ ಬಳಿ Browsing ಮತ್ತು System Default ಸೆಟ್ಟಿಂಗ್ಸ್ ಗಳಿವೆ.
 
|-
 
|-
|4:57
+
|04:57
 
|Network ಆಪ್ಷನ್ ಅನ್ನು ಬಳಸಿ Firefox ಇಂಟರ್‌ನೆಟ್ ಅನ್ನು ಸಂಪರ್ಕಿಸುವ ವಿಧಾನವನ್ನು ನಾವು ಆಯೋಜಿಸಬಹುದು.
 
|Network ಆಪ್ಷನ್ ಅನ್ನು ಬಳಸಿ Firefox ಇಂಟರ್‌ನೆಟ್ ಅನ್ನು ಸಂಪರ್ಕಿಸುವ ವಿಧಾನವನ್ನು ನಾವು ಆಯೋಜಿಸಬಹುದು.
 
|-
 
|-
|5:03
+
|05:03
 
|Network ಟಾಬ್ ನ ಒಳಗೆ, Connection ನ ಕೆಳಗೆ, Settings ಬಟನ್ ಮೇಲೆ ಒತ್ತಿರಿ.
 
|Network ಟಾಬ್ ನ ಒಳಗೆ, Connection ನ ಕೆಳಗೆ, Settings ಬಟನ್ ಮೇಲೆ ಒತ್ತಿರಿ.
 
|-
 
|-
|5:09
+
|05:09
 
|ಇದು Connection Settings ಎಂಬ ಡೈಲಾಗ್ ಬಾಕ್ಸ್ ಅನ್ನು ತೆರೆಯುತ್ತದೆ.
 
|ಇದು Connection Settings ಎಂಬ ಡೈಲಾಗ್ ಬಾಕ್ಸ್ ಅನ್ನು ತೆರೆಯುತ್ತದೆ.
 
|-
 
|-
|5:11
+
|05:11
 
|ಇಲ್ಲಿ ನೀವು ಪ್ರಾಕ್ಸೀಸ್‌ಗಳನ್ನು ವ್ಯವಸ್ಥಾಪಿಸಬಹುದು.
 
|ಇಲ್ಲಿ ನೀವು ಪ್ರಾಕ್ಸೀಸ್‌ಗಳನ್ನು ವ್ಯವಸ್ಥಾಪಿಸಬಹುದು.
 
|-
 
|-
|5:15
+
|05:15
 
|ಕಾರ್ಯನಿರ್ವಹಣೆಯನ್ನು ಸುಧಾರಿಸಲು ಮತ್ತು ಉತ್ತಮ ಸುರಕ್ಷೆಯನ್ನು ನೀಡಲು ಪ್ರಾಕ್ಸೀಸ್‌ ಅನ್ನು ಬಳಸುತ್ತಾರೆ.
 
|ಕಾರ್ಯನಿರ್ವಹಣೆಯನ್ನು ಸುಧಾರಿಸಲು ಮತ್ತು ಉತ್ತಮ ಸುರಕ್ಷೆಯನ್ನು ನೀಡಲು ಪ್ರಾಕ್ಸೀಸ್‌ ಅನ್ನು ಬಳಸುತ್ತಾರೆ.
 
|-
 
|-
|5:21
+
|05:21
 
|ಪೂರ್ವನಿಯೋಜಿತವಾಗಿ, ‘Use system proxy settings’ ರೇಡಿಯೊ ಬಟನ್ ಆಯ್ಕೆಯಾಗಿದೆ..
 
|ಪೂರ್ವನಿಯೋಜಿತವಾಗಿ, ‘Use system proxy settings’ ರೇಡಿಯೊ ಬಟನ್ ಆಯ್ಕೆಯಾಗಿದೆ..
 
|-
 
|-
|5:26
+
|05:26
 
|ಈ ಆಪ್ಷನ್ ನಾವು ಆಪರೇಟಿಂಗ್ ಸಿಸ್ಟಮ್ ಗೆ ಆಯೋಜಿಸಿದಂತ ನಿಯಮಗಳನ್ನು ಬಳಸುತ್ತದೆ.
 
|ಈ ಆಪ್ಷನ್ ನಾವು ಆಪರೇಟಿಂಗ್ ಸಿಸ್ಟಮ್ ಗೆ ಆಯೋಜಿಸಿದಂತ ನಿಯಮಗಳನ್ನು ಬಳಸುತ್ತದೆ.
 
|-
 
|-
|5:31
+
|05:31
 
|ಪ್ರಾಕ್ಸಿ ಸೆಟ್ಟಿಂಗ್ಸ್ ಒಳಗೆ ನೀವಾಗೇ ಹೋಗಲು, Manual proxy configuration ಎಂಬ ರೇಡಿಯೊ ಬಟನ್ ಮೇಲೆ ಒತ್ತಿರಿ.
 
|ಪ್ರಾಕ್ಸಿ ಸೆಟ್ಟಿಂಗ್ಸ್ ಒಳಗೆ ನೀವಾಗೇ ಹೋಗಲು, Manual proxy configuration ಎಂಬ ರೇಡಿಯೊ ಬಟನ್ ಮೇಲೆ ಒತ್ತಿರಿ.
 
|-
 
|-
|5:38
+
|05:38
 
|ಈಗ ನೀವು ಈ ಫೀಲ್ಡ್ಸ್ ನಲ್ಲಿ ಪ್ರಾಕ್ಸಿ ಸೆಟ್ಟಿಂಗ್ಸ್ ಒಳಗೆ ಪ್ರವೇಶಿಸಬಹುದು.
 
|ಈಗ ನೀವು ಈ ಫೀಲ್ಡ್ಸ್ ನಲ್ಲಿ ಪ್ರಾಕ್ಸಿ ಸೆಟ್ಟಿಂಗ್ಸ್ ಒಳಗೆ ಪ್ರವೇಶಿಸಬಹುದು.
 
|-
 
|-
|5:42
+
|05:42
 
|Connection Settings ಎಂಬ ಡೈಲಾಗ್ ಬಾಕ್ಸ್ ಅನ್ನು ಮುಚ್ಚಲು ಕ್ಲೋಸ್ ಬಟನ್ ಮೇಲೆ ಒತ್ತಿರಿ.
 
|Connection Settings ಎಂಬ ಡೈಲಾಗ್ ಬಾಕ್ಸ್ ಅನ್ನು ಮುಚ್ಚಲು ಕ್ಲೋಸ್ ಬಟನ್ ಮೇಲೆ ಒತ್ತಿರಿ.
 
|-
 
|-
|5:49
+
|05:49
 
|Preferences ಅಥವಾ Options ಡೈಲಾಗ್ ಬಾಕ್ಸ್ ಅನ್ನು ಮುಚ್ಚಲು ಮತ್ತೆ ಕ್ಲೋಸ್ ಬಟನ್ ಒತ್ತಿರಿ.
 
|Preferences ಅಥವಾ Options ಡೈಲಾಗ್ ಬಾಕ್ಸ್ ಅನ್ನು ಮುಚ್ಚಲು ಮತ್ತೆ ಕ್ಲೋಸ್ ಬಟನ್ ಒತ್ತಿರಿ.
 
|-
 
|-
|5:55
+
|05:55
 
|ನಿಮ್ಮ ಸೆಟ್ಟಿಂಗ್ಸ್ ತಂತಾನೇ ಸೇವ್ ಆಗಿರುತ್ತದೆ.
 
|ನಿಮ್ಮ ಸೆಟ್ಟಿಂಗ್ಸ್ ತಂತಾನೇ ಸೇವ್ ಆಗಿರುತ್ತದೆ.
 
|-
 
|-
|5:58
+
|05:58
 
|ಕೊನೆಯದಾಗಿ, ನೀವು Advanced ಎಂಬ ಪಾನೆಲ್ ನಲ್ಲಿರುವ Update ಟ್ಯಾಬ್ ಅನ್ನು ಬಳಸಿ ನಿಮ್ಮ Firefox ಅನ್ನು ಅಪ್ ಡೇಟ್ ಗೊಳಿಸಬಹುದು.
 
|ಕೊನೆಯದಾಗಿ, ನೀವು Advanced ಎಂಬ ಪಾನೆಲ್ ನಲ್ಲಿರುವ Update ಟ್ಯಾಬ್ ಅನ್ನು ಬಳಸಿ ನಿಮ್ಮ Firefox ಅನ್ನು ಅಪ್ ಡೇಟ್ ಗೊಳಿಸಬಹುದು.
 
|-
 
|-
|6:05
+
|06:05
 
|ಈಗ ನಾವು ಈ ಟ್ಯುಟೊರಿಯಲ್ ನ ಕೊನೆಗೆ ತಲುಪಿದೆವು.
 
|ಈಗ ನಾವು ಈ ಟ್ಯುಟೊರಿಯಲ್ ನ ಕೊನೆಗೆ ತಲುಪಿದೆವು.
 
|-
 
|-
|6:08
+
|06:08
 
|ಈ ಟ್ಯುಟೋರಿಯಲ್ ನಲ್ಲಿ ನಾವು ಸಾಧಾರಣ ಮತ್ತು ಖಾಸಗಿ ಆಯ್ಕೆಗಳನ್ನು ನಿಯಮಿಸುವುದು ಹೇಗೆಂದು  ಕಲಿತೆವು.  
 
|ಈ ಟ್ಯುಟೋರಿಯಲ್ ನಲ್ಲಿ ನಾವು ಸಾಧಾರಣ ಮತ್ತು ಖಾಸಗಿ ಆಯ್ಕೆಗಳನ್ನು ನಿಯಮಿಸುವುದು ಹೇಗೆಂದು  ಕಲಿತೆವು.  
 
|-
 
|-
|6:15
+
|06:15
 
|ಈ ಅಭ್ಯಾಸಗಳನ್ನು ಮಾಡಲು ಪ್ರಯತ್ನಿಸಿ.
 
|ಈ ಅಭ್ಯಾಸಗಳನ್ನು ಮಾಡಲು ಪ್ರಯತ್ನಿಸಿ.
 
|-
 
|-
|6:19
+
|06:19
 
| ಹೊಸ ಬ್ರೌಸರ್ ವಿಂಡೊವನ್ನು ತೆರೆಯಿರಿ.
 
| ಹೊಸ ಬ್ರೌಸರ್ ವಿಂಡೊವನ್ನು ತೆರೆಯಿರಿ.
 
|-
 
|-
|6:21
+
|06:21
 
|ನಿಮ್ಮ ಮುಖ ಪುಟವನ್ನು ‘spoken-tutorial.org’ ಗೆ ಬದಲಾಯಿಸಿ.
 
|ನಿಮ್ಮ ಮುಖ ಪುಟವನ್ನು ‘spoken-tutorial.org’ ಗೆ ಬದಲಾಯಿಸಿ.
 
|-
 
|-
|6:28
+
|06:28
 
|ನಿಮ್ಮ ಡಿಫಾಲ್ಟ್ ಡೌನ್ ಲೋಡ್ ಲೊಕೇಷನ್ ನನ್ನು ‘ಹೊಮ್ ಫೋಲ್ಡರ್’ಗೆ ಬದಲಾಯಿಸಿ ಮತ್ತು
 
|ನಿಮ್ಮ ಡಿಫಾಲ್ಟ್ ಡೌನ್ ಲೋಡ್ ಲೊಕೇಷನ್ ನನ್ನು ‘ಹೊಮ್ ಫೋಲ್ಡರ್’ಗೆ ಬದಲಾಯಿಸಿ ಮತ್ತು
 
|-
 
|-
|6:30
+
|06:30
 
|ನಿಮ್ಮ ‘When using the location bar, suggest:” ಸೆಟ್ಟಿಂಗ್ ಅನ್ನು ಹಿಸ್ಟರಿ ಮತ್ತು ಬುಕ್ ಮಾರ್ಕ್ಸ್ ಗೆ ಬದಲಾಯಿಸಿ.
 
|ನಿಮ್ಮ ‘When using the location bar, suggest:” ಸೆಟ್ಟಿಂಗ್ ಅನ್ನು ಹಿಸ್ಟರಿ ಮತ್ತು ಬುಕ್ ಮಾರ್ಕ್ಸ್ ಗೆ ಬದಲಾಯಿಸಿ.
 
|-
 
|-
|6:38
+
|06:38
 
|http://spoken-tutorial.org/What_is_a_Spoken_Tutorial ಈ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ.
 
|http://spoken-tutorial.org/What_is_a_Spoken_Tutorial ಈ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ.
 
|-
 
|-
|6:41
+
|06:41
 
|ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ.
 
|ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ.
 
|-
 
|-
|6:45
+
|06:45
 
|ನಿಮ್ಮ ಬಳಿ ಒಳ್ಳೆಯ ಬ್ಯಾಂಡ್‌ವಿಡ್ತ್ ಇಲ್ಲದಿದ್ದಲ್ಲಿ ನೀವು ಡೌನ್‌ಲೋಡ್ ಮಾಡಿಕೊಂಡು ನೋಡಬಹುದು
 
|ನಿಮ್ಮ ಬಳಿ ಒಳ್ಳೆಯ ಬ್ಯಾಂಡ್‌ವಿಡ್ತ್ ಇಲ್ಲದಿದ್ದಲ್ಲಿ ನೀವು ಡೌನ್‌ಲೋಡ್ ಮಾಡಿಕೊಂಡು ನೋಡಬಹುದು
 
|-
 
|-
|6:48
+
|06:48
 
|ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
 
|ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
 
|-
 
|-
|6:54
+
|06:54
 
|ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
 
|ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
 
|-
 
|-
|6:58
+
|06:58
 
|ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
 
|ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
 
|-
 
|-
|7:04
+
|07:04
 
|ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
 
|ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
 
|-
 
|-
|7:07
+
|07:07
 
|ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
 
|ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
 
|-
 
|-
|7:12
+
|07:12
 
|ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
 
|ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
 
|-
 
|-
|7:27
+
|07:27
 
|ಈ ಪಾಠವು ದೇಸೀ ಕ್ರ್ಯೂ ಸೊಲ್ಯುಶನ್ಸ್ ನಿಂದ ಅನುವಾದಿಸಲ್ಪಟ್ಟಿದ್ದು, ಇದರ ಪ್ರವಾಚಕ ಐ.ಐ.ಟಿ. ಬಾಂಬೆ ಇಂದ ವಾಸುದೇವ.
 
|ಈ ಪಾಠವು ದೇಸೀ ಕ್ರ್ಯೂ ಸೊಲ್ಯುಶನ್ಸ್ ನಿಂದ ಅನುವಾದಿಸಲ್ಪಟ್ಟಿದ್ದು, ಇದರ ಪ್ರವಾಚಕ ಐ.ಐ.ಟಿ. ಬಾಂಬೆ ಇಂದ ವಾಸುದೇವ.
 
|-
 
|-
|7:33
+
|07:33
 
|ಧನ್ಯವಾದಗಳು.
 
|ಧನ್ಯವಾದಗಳು.
 
|-  
 
|-  
 
|}
 
|}

Revision as of 12:42, 11 July 2014

Time Narration
00:00 Mozilla Firefox ನ ಈ ಟ್ಯುಟೋರಿಯಲ್ ಗೆ ಸ್ವಾಗತ.
00:04 ಈ ಟ್ಯುಟೋರಿಯಲ್ ನಲ್ಲಿ ನಾವು ಸಾಧಾರಣ ಮತ್ತು ಖಾಸಗಿ ಆಯ್ಕೆಗಳನ್ನು ನಿಯಮಿಸುವುದನ್ನು ಕಲಿಯುವೆವು.
00:11 ಈ ಟ್ಯುಟೋರಿಯಲ್ ನಲ್ಲಿ ನಾವು Ubuntu 10.04 ರಲ್ಲಿ Firefox ನ version 7.0 ಅನ್ನು ಉಪಯೋಗಿಸುವೆವು.
00:18 Mozilla Firefox ನ ಒಳಗಿರುವ ಆಯ್ಕೆಗಳು ನಮಗೆ ಪುನರಾವರ್ತಿಸುವ ಕಾರ್ಯಗಳನ್ನು ಸುಲಭವಾಗಿ ಮಾಡಲು ಅನುಮತಿಸುತ್ತದೆ.
00:24 Windows ಬಳಿಕೆದಾರರಿಗೆ, ಈ ವೈಶಿಷ್ಟ್ಯವನ್ನು Options ಎಂದು ಕರೆಯುತ್ತಾರೆ.
00:29 ಉದಾಹರಣೆಗೆ, ನಮ್ಮ ಇ-ಮೈಲ್ ಲಾಗಿನ್ ಪೇಜ್ ಅನ್ನು ನಮ್ಮ ಮುಖ ಪುಟವಾಗಿ ನಿಯಮಿಸಬೇಕು.
00:33 ಅದಕ್ಕೆ ನಾವು ಕ್ರಮವಾಗಿ Edit ಮತ್ತು Preferences ನ ಮೇಲೆ ಒತ್ತೋಣ.
00:37 windows ಬಳಿಕೆದಾರರು Tools ಮತ್ತು Options ಮೇಲೆ ಒತ್ತಬೇಕು.
00:42 Preferences ಅಥವಾ Options ಡೈಲಾಗ್ ಬಾಕ್ಸ್ ತೆರೆಯುತ್ತದೆ. ಡೈಲಾಗ್ ಬಾಕ್ಸ್ ನ ಮೇಲೆ ಅನೇಕ ಟ್ಯಾಬ್ಸ್ ಗಳಿರುತ್ತದೆ.
00:50 ಪ್ರತಿಯೊಂದಕ್ಕು ಬೇರೆ ಬೇರೆ ಕಾರ್ಯಪ್ರಣಾಳಿ ಇರುತ್ತದೆ.
00:53 ಜೆನರಲ್ ಪಾನೆಲ್ ಎನ್ನುವುದು, ಅತ್ಯಂತ ಸಾಮಾನ್ಯವಾಗಿ ಬಳಸುವ ಸೆಟ್ಟಿಂಗ್ ಗಳ ಆಯ್ಕೆಗಳನ್ನು ಒಳಗೊಂಡಿರುತ್ತದೆ, ಅಂದರೆ: Firefox ಮುಖಪುಟವನ್ನು ಸೆಟ್ ಮಾಡುವುದು, ಫೈಲ್ ಡೌನ್ ಲೊಡ್ ಲೊಕೇಷನ್ ಸೆಟ್ ಮಾಡುವುದು ಇತ್ಯಾದಿ.
01:04 Gmail ಅನ್ನು ನಮ್ಮ ಪೂರ್ವನಿಯೋಜಿತವಾದ ಹೋಮ್ ಪೇಜ್ ಆಗಿ ಮಾಡುವುದು ಹೇಗೆ ಎಂದು ಕಲಿಯೋಣ.
01:08 ಸ್ಟಾರ್ಟ್-ಅಪ್ ಕೆಳಗೆ, ‘When Firefox starts’ ಎಂಬ ಡ್ರಾಪ್ ಡೌನ್ ಮೆನ್ಯುವಿನಲ್ಲಿ, ‘Show my home page’ ಅನ್ನು ಆರಿಸಿ.
01:16 ಪೂರ್ವನಿಯೋಜಿತವಾಗಿ ‘Home page’ ಫೀಲ್ಡ್ ‘Mozilla Firefox Start Page’ ಗೆ ನಿಯಮಿಸಿರುತ್ತದೆ.
01:22 ‘Home Page’ ಫೀಲ್ಡ್‌ನ ಮೇಲೆ ಒತ್ತಿರಿ ಮತ್ತು ‘www.gmail.com’ ಎಂದು ಟೈಪ್ ಮಾಡಿ.
01:29 ಕ್ಲೋಸ್ ಬಟ್ಟನ್ ಮೇಲೆ ಒತ್ತಿರಿ.
01:30 ಡೈಲಾಗ್‌ಬಾಕ್ಸ್ ಮುಚ್ಚಲು ಕ್ಲೋಸ್ ಬಟ್ಟನ್ ಮೇಲೆ ಒತ್ತಿರಿ.
01:33 ನಮ್ಮ ಸೆಟ್ಟಿಂಗ್ಸ್ ತಂತಾನೇ ಸೇವ್ ಆಗಿರುತ್ತದೆ.
01:36 ಈಗ ಈ Firefox ವಿಂಡೊವನ್ನು ಮುಚ್ಚಿರಿ.
01:40 ಮತ್ತು ಹೊಸ Firefox ವಿಂಡೊವನ್ನು ತೆಗೆಯಿರಿ.
01:42 ನೀವು ಗಮನಿಸಿ, Gmail ನ ಲಾಗಿನ್ ಪೇಜ್ ನಿಮ್ಮ ಹೋಮ್ ಪೇಜ್ ಆಗಿದೆ.
01:46 ಮುಂದೆ, Mozilla Firefox, ಡೌನ್‌ಲೋಡ್ಸ್ ಅನ್ನು ಹೇಗೆ ನಿರ್ವಹಿಸುತ್ತದೆ ಎಂದು ಕಲಿಯೋಣ.
01:51 ಕ್ರಮವಾಗಿ Edit ಮತ್ತು Preferences ಮೇಲೆ ಒತ್ತಿರಿ.
01:54 ಯಥಾ ಪ್ರಕಾರ, Windows ಬಳಕೆದಾರರು, ದಯವಿಟ್ಟು ಕ್ರಮವಾಗಿ Tools ಮತ್ತು Options ಮೇಲೆ ಒತ್ತಿರಿ.
01:58 ‘General’ ಟ್ಯಾಬ್ ಮೇಲೆ ಒತ್ತಿರಿ.
02:02 ‘Downloads’ ಆಪ್ಷನ್ಸ್ ನಲ್ಲಿರುವ ‘Show the Downloads window when downloading a file’ ಎಂಬುವ ಚೆಕ್ ಬಾಕ್ಸ್ ಮೇಲೆ ಗುರುತನ್ನು ಹಾಕಿ.
02:09 ಈಗ ‘Save files to’ ಎಂಬ ರೇಡಿಯೊ ಬಟನ್ ಅನ್ನು ಗುರುತಿಸಿ.
02:12 ಬ್ರೌಸ್ ಬಟನ್ ಅನ್ನು ಒತ್ತಿರಿ ಮತ್ತು ಡೀಫಾಲ್ಟ್ ಫೊಲ್ಡರ್ ಅನ್ನು Desktop ಗೆ ಬದಲಾಯಿಸಿ.
02:18 dialog box ಅನ್ನು ಮುಚ್ಚಲು Close ಬಟನ್ ಮೇಲೆ ಒತ್ತಿರಿ.
02:24 ಯಥಾ ಪ್ರಕಾರ, ನಮ್ಮ ಸೆಟ್ಟಿಂಗ್ಸ್ ತಂತನೇ ಸೇವ್ ಆಗಿರುತ್ತದೆ.
02:28 ಬ್ರೌಸರ್‌ನ ಸರ್ಚ್ ಬಾರ್ ನಲ್ಲಿ, ‘flower’ ಎಂದು ಟೈಪ್ ಮಾಡಿ ಮತ್ತು ಬಲಕ್ಕಿರುವ ಭೂತಕನ್ನಡಿಯನ್ನು ಒತ್ತಿರಿ.
02:34 ಹುಡುಕಿದಾಗ ಕಾಣಿಸಿಕೊಂಡ ಮೊದಲ ಫಲಿತಾಂಶದ ಮೇಲೆ ಮೌಸ್ ನ ಬಲ ಬಟನ್ ಒತ್ತಿರಿ.
02:38 ಮತ್ತು ‘Save Link As’ ಮೇಲೆ ಒತ್ತಿರಿ.
02:40 ಪೂರ್ವನಿಯೋಜಿತವಾಗಿ ಲಿಂಕ್ Desktop ಗೆ ಡೌನ್‌ಲೋಡ್ ಆಗುವುದನ್ನು ನೀವು ಗಮನಿಸುವಿರಿ.
02:46 ‘Save’ ಅನ್ನು ಒತ್ತಿ ಆಗ ಆ ಫೈಲ್ Desktop ನಲ್ಲಿ ಸೇವ್ ಆಗಿರುತ್ತದೆ.
02:51 Tabs ಎಂಬ ಪಾನೆಲ್, tabbed browsing ನ ವೈಶಿಷ್ಟ್ಯಕ್ಕೆ ಸಂಬಂಧಿಸಿದ ಆಯ್ಕೆಗಳನ್ನು ಒಳಗೊಂಡಿರುತ್ತದೆ.
02:56 Content ಎಂಬ ಪಾನೆಲ್, ವೆಬ್ ಸೈಟ್ಸ್ ನ ತೋರುವಿಕೆಗೆ ಸಂಬಂಧಿತ ಆಯ್ಕೆಗಳನ್ನು ಒಳಗೊಂಡಿರುತ್ತದೆ.
03:02 Applications ಎಂಬ ಪಾನೆಲ್, Mozilla Firefox ಎನ್ನುವುದು ಹೇಗೆ ವಿವಿಧ ತರದ ಫೈಲ್‌ಗಳನ್ನು ನಿಯಂತ್ರಿಸಬೇಕೆಂಬುವುದನ್ನು ನಿಮಗೆ ನಿರ್ಧರಿಸಲು ಬಿಡುತ್ತದೆ.
03:11 ಇದು PDF ಡಾಕ್ಯುಮೆಂಟ್ ಅಥವಾ ಆಡಿಯೊ ಫೈಲ್ ಆಗಿರಬಹುದು.
03:13 ಅಸೈನ್ಮೆಂಟ್ ರೂಪದಲ್ಲಿ, ಟ್ಯಾಬ್ಸ್ ಮತ್ತು ಆಪ್ಷನ್ಸ್ ಅನ್ನು ಪರಿಶೋಧಿಸಿ.
03:19 Privacy ಎಂಬ ಪಾನೆಲ್, ನಿಮ್ಮ ವೆಬ್- ಪ್ರೈವಸಿ ಸಂಬಂಧಿತ ಆಯ್ಕೆಗಳನ್ನು ಒಳಗೊಂಡಿರುತ್ತದೆ.
03:25 Tracking ನ ಕೆಳಗೆ, ‘Tell web sites I do not want to be tracked’ ಎಂಬುವುದಕ್ಕೆ ಗುರುತನ್ನು ಹಾಕೋಣ.
03:30 ಈ ಆಪ್ಷನ್ ಅನ್ನು ಆಯ್ಕೆ ಮಾಡಿದರೆ, ಇದು ವೆಬ್ ಸೈಟ್ ನಲ್ಲಿ ನಿಮ್ಮ ಬ್ರೌಸಿಂಗ್ ಚರ್ಯೆಯ ಮಾಹಿತಿಯನ್ನು ದಾಸ್ತಾನು ಮಾಡುವುದನ್ನು ನಿಲ್ಲಿಸುತ್ತದೆ.
03:37 History ಯ ಕೆಳಗೆ, ಕರ್ಸರ್ ಅನ್ನು ವಿವಿಧ ಆಪ್ಷನ್ ಗಳ ಮೇಲೆ ಡ್ರಾಗ್ ಮಾಡಿ.
03:41 ‘Firefox will’ ಎಂಬ ಫೀಲ್ಡ್ ನಲ್ಲಿ, ‘Never remember history’ ಎಂಬುದನ್ನು ಆರಿಸಿಕೊಳ್ಳಿ.
03:45 ಈ ಆಯ್ಕೆಯನ್ನು ಸಮರ್ಥಗೊಳಿಸುವುದರಿಂದ ಅದು ನಿಮ್ಮ ಬ್ರೌಸಿಂಗ್ ಹಿಸ್ಟರಿಯನ್ನು ಕಂಪ್ಯೂಟರ್ ನಲ್ಲಿ ಇಡುವುದಿಲ್ಲ.
03:53 ನಾವು ‘Clear all current history’ ಅನ್ನು ಕ್ಲಿಕ್ ಮಾಡಿದರೆ ಆಗ ನಿಮ್ಮ ಕಂಪ್ಯೂಟರ್ ನಲ್ಲಿ ಸಂಗ್ರಹವಾದಂತಹ ಎಲ್ಲಾ ಬ್ರೌಸಿಂಗ್ ಹಿಸ್ಟರಿಗಳು ಅಳಿಸಿಹೋಗುತ್ತದೆ.
04:01 ‘When using the location bar, suggest:’ ಎಂಬ ಫೀಲ್ಡ್‌ನಲ್ಲಿ, ಡ್ರಾಪ್ ಡೌನ್ ಅನ್ನು ತೆರೆದು ‘Nothing’ ಅನ್ನು ಆಯ್ಕೆ ಮಾಡಿ.
04:11 ಹೀಗೆ ಮಾಡುವುದರಿಂದ, ಅಡ್ರಸ್ ಬಾರ್ ನಲ್ಲಿ ನೀವು ಯಾವಗಲಾದರು ಹೊಸ URL ಟೈಪ್ ಮಾಡಿದಾಗ, ನಿಮಗೆ ಚುರುಕಾದ ಸಲಹೆಗಳನ್ನು ನೀಡುವುದಿಲ್ಲ.
04:19 ಡೈಲಾಗ್ ಬಾಕ್ಸ್ ಅನ್ನು ಮುಚ್ಚಲು ಕ್ಲೋಸ್ ಒತ್ತಿರಿ.
04:23 ಈಗ ನಿಮ್ಮ ಪ್ರೈವಸಿ ಸಂಪೂರ್ಣವಾಗಿ ಸುರಕ್ಷಿತವಾಗಿದೆ.
04:26 Security ಎಂಬ ಪಾನೆಲ್, ವೆಬ್ ಬ್ರೌಸಿಂಗ್ ನನ್ನು ಸುರಕ್ಷಿತವಾಗಿ ಇಡುವ ಬಗೆಗಿನ ಆಯ್ಕೆಗಳನ್ನು ಒಳಗೊಂಡಿರುತ್ತದೆ.
04:32 Sync ಎಂಬ ಪಾನೆಲ್ ನಿಮ್ಮನ್ನು “Firefox Sync” ನ ಅಕೌಂಟ್ ಅನ್ನು ನಿಯಮಿಸಲು ಅಥವಾ ನಿರ್ವಹಿಸಲು ಅನುವು ಮಾಡಿಕೊಡುತ್ತದೆ.
04:36 Firefox Sync ಎನ್ನುವುದರ ಸಹಾಯದಿಂದ ನಾವು ವಿವಿಧ ಡಿವೈಸ್ ಗಳಲ್ಲಿ ನಮ್ಮ ಹಿಸ್ಟರಿ, ಬುಕ್ ಮಾರ್ಕ್ಸ್ ಮತ್ತು ಪಾಸ್‌ವರ್ಡ್ಸ್‌ಗಳನ್ನು ಉಪಯೋಗಿಸಬಹುದು.
04:45 Advanced ಎಂಬ ಪಾನೆಲ್, Firefox ನ ಕೆಲವು ಮುಖ್ಯ ಸೆಟ್ಟಿಂಗ್ಸ್ ಗಳನ್ನು ಒಳಗೊಂಡಿರುತ್ತದೆ.
04:49 Firefox ನ ಚರ್ಯೆಯನ್ನು ನಿಯಂತ್ರಿಸಲು ಇದರ ಬಳಿ Browsing ಮತ್ತು System Default ಸೆಟ್ಟಿಂಗ್ಸ್ ಗಳಿವೆ.
04:57 Network ಆಪ್ಷನ್ ಅನ್ನು ಬಳಸಿ Firefox ಇಂಟರ್‌ನೆಟ್ ಅನ್ನು ಸಂಪರ್ಕಿಸುವ ವಿಧಾನವನ್ನು ನಾವು ಆಯೋಜಿಸಬಹುದು.
05:03 Network ಟಾಬ್ ನ ಒಳಗೆ, Connection ನ ಕೆಳಗೆ, Settings ಬಟನ್ ಮೇಲೆ ಒತ್ತಿರಿ.
05:09 ಇದು Connection Settings ಎಂಬ ಡೈಲಾಗ್ ಬಾಕ್ಸ್ ಅನ್ನು ತೆರೆಯುತ್ತದೆ.
05:11 ಇಲ್ಲಿ ನೀವು ಪ್ರಾಕ್ಸೀಸ್‌ಗಳನ್ನು ವ್ಯವಸ್ಥಾಪಿಸಬಹುದು.
05:15 ಕಾರ್ಯನಿರ್ವಹಣೆಯನ್ನು ಸುಧಾರಿಸಲು ಮತ್ತು ಉತ್ತಮ ಸುರಕ್ಷೆಯನ್ನು ನೀಡಲು ಪ್ರಾಕ್ಸೀಸ್‌ ಅನ್ನು ಬಳಸುತ್ತಾರೆ.
05:21 ಪೂರ್ವನಿಯೋಜಿತವಾಗಿ, ‘Use system proxy settings’ ರೇಡಿಯೊ ಬಟನ್ ಆಯ್ಕೆಯಾಗಿದೆ..
05:26 ಈ ಆಪ್ಷನ್ ನಾವು ಆಪರೇಟಿಂಗ್ ಸಿಸ್ಟಮ್ ಗೆ ಆಯೋಜಿಸಿದಂತ ನಿಯಮಗಳನ್ನು ಬಳಸುತ್ತದೆ.
05:31 ಪ್ರಾಕ್ಸಿ ಸೆಟ್ಟಿಂಗ್ಸ್ ಒಳಗೆ ನೀವಾಗೇ ಹೋಗಲು, Manual proxy configuration ಎಂಬ ರೇಡಿಯೊ ಬಟನ್ ಮೇಲೆ ಒತ್ತಿರಿ.
05:38 ಈಗ ನೀವು ಈ ಫೀಲ್ಡ್ಸ್ ನಲ್ಲಿ ಪ್ರಾಕ್ಸಿ ಸೆಟ್ಟಿಂಗ್ಸ್ ಒಳಗೆ ಪ್ರವೇಶಿಸಬಹುದು.
05:42 Connection Settings ಎಂಬ ಡೈಲಾಗ್ ಬಾಕ್ಸ್ ಅನ್ನು ಮುಚ್ಚಲು ಕ್ಲೋಸ್ ಬಟನ್ ಮೇಲೆ ಒತ್ತಿರಿ.
05:49 Preferences ಅಥವಾ Options ಡೈಲಾಗ್ ಬಾಕ್ಸ್ ಅನ್ನು ಮುಚ್ಚಲು ಮತ್ತೆ ಕ್ಲೋಸ್ ಬಟನ್ ಒತ್ತಿರಿ.
05:55 ನಿಮ್ಮ ಸೆಟ್ಟಿಂಗ್ಸ್ ತಂತಾನೇ ಸೇವ್ ಆಗಿರುತ್ತದೆ.
05:58 ಕೊನೆಯದಾಗಿ, ನೀವು Advanced ಎಂಬ ಪಾನೆಲ್ ನಲ್ಲಿರುವ Update ಟ್ಯಾಬ್ ಅನ್ನು ಬಳಸಿ ನಿಮ್ಮ Firefox ಅನ್ನು ಅಪ್ ಡೇಟ್ ಗೊಳಿಸಬಹುದು.
06:05 ಈಗ ನಾವು ಈ ಟ್ಯುಟೊರಿಯಲ್ ನ ಕೊನೆಗೆ ತಲುಪಿದೆವು.
06:08 ಈ ಟ್ಯುಟೋರಿಯಲ್ ನಲ್ಲಿ ನಾವು ಸಾಧಾರಣ ಮತ್ತು ಖಾಸಗಿ ಆಯ್ಕೆಗಳನ್ನು ನಿಯಮಿಸುವುದು ಹೇಗೆಂದು ಕಲಿತೆವು.
06:15 ಈ ಅಭ್ಯಾಸಗಳನ್ನು ಮಾಡಲು ಪ್ರಯತ್ನಿಸಿ.
06:19 ಹೊಸ ಬ್ರೌಸರ್ ವಿಂಡೊವನ್ನು ತೆರೆಯಿರಿ.
06:21 ನಿಮ್ಮ ಮುಖ ಪುಟವನ್ನು ‘spoken-tutorial.org’ ಗೆ ಬದಲಾಯಿಸಿ.
06:28 ನಿಮ್ಮ ಡಿಫಾಲ್ಟ್ ಡೌನ್ ಲೋಡ್ ಲೊಕೇಷನ್ ನನ್ನು ‘ಹೊಮ್ ಫೋಲ್ಡರ್’ಗೆ ಬದಲಾಯಿಸಿ ಮತ್ತು
06:30 ನಿಮ್ಮ ‘When using the location bar, suggest:” ಸೆಟ್ಟಿಂಗ್ ಅನ್ನು ಹಿಸ್ಟರಿ ಮತ್ತು ಬುಕ್ ಮಾರ್ಕ್ಸ್ ಗೆ ಬದಲಾಯಿಸಿ.
06:38 http://spoken-tutorial.org/What_is_a_Spoken_Tutorial ಈ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ.
06:41 ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ.
06:45 ನಿಮ್ಮ ಬಳಿ ಒಳ್ಳೆಯ ಬ್ಯಾಂಡ್‌ವಿಡ್ತ್ ಇಲ್ಲದಿದ್ದಲ್ಲಿ ನೀವು ಡೌನ್‌ಲೋಡ್ ಮಾಡಿಕೊಂಡು ನೋಡಬಹುದು
06:48 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
06:54 ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
06:58 ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
07:04 ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
07:07 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
07:12 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
07:27 ಈ ಪಾಠವು ದೇಸೀ ಕ್ರ್ಯೂ ಸೊಲ್ಯುಶನ್ಸ್ ನಿಂದ ಅನುವಾದಿಸಲ್ಪಟ್ಟಿದ್ದು, ಇದರ ಪ್ರವಾಚಕ ಐ.ಐ.ಟಿ. ಬಾಂಬೆ ಇಂದ ವಾಸುದೇವ.
07:33 ಧನ್ಯವಾದಗಳು.

Contributors and Content Editors

PoojaMoolya, Pratik kamble, Udaya, Vasudeva ahitanal