Difference between revisions of "Firefox/C2/Firefox-interface-and-toolbars/Kannada"

From Script | Spoken-Tutorial
Jump to: navigation, search
Line 3: Line 3:
 
|'''Narration'''
 
|'''Narration'''
 
|-
 
|-
|0:00
+
|00:00
 
|Mozilla Firefox ನ ಇಂಟರ್ಫೇಸ್ ಮತ್ತು ಟೂಲ್‌ಬಾರ್‌ಗಳ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
 
|Mozilla Firefox ನ ಇಂಟರ್ಫೇಸ್ ಮತ್ತು ಟೂಲ್‌ಬಾರ್‌ಗಳ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
 
|-
 
|-
|0:05
+
|00:05
 
|ಈ ಟ್ಯುಟೋರಿಯಲ್ ನಲ್ಲಿ ನಾವು Firefox ನ ಇಂಟರ್ಫೇಸ್ ಮತ್ತು ಟೂಲ್‌ಬಾರ್‌ಗಳ ಬಗ್ಗೆ ಕಲಿಯೋಣ.
 
|ಈ ಟ್ಯುಟೋರಿಯಲ್ ನಲ್ಲಿ ನಾವು Firefox ನ ಇಂಟರ್ಫೇಸ್ ಮತ್ತು ಟೂಲ್‌ಬಾರ್‌ಗಳ ಬಗ್ಗೆ ಕಲಿಯೋಣ.
 
|-
 
|-
|0:11
+
|00:11
 
|ಈ ಟ್ಯುಟೋರಿಯಲ್ ನಲ್ಲಿ Ubuntu 10.04 ರಲ್ಲಿ Firefox ನ 7.0 ನೇ ಆವೃತ್ತಿಯನ್ನು ಬಳಸೋಣ.
 
|ಈ ಟ್ಯುಟೋರಿಯಲ್ ನಲ್ಲಿ Ubuntu 10.04 ರಲ್ಲಿ Firefox ನ 7.0 ನೇ ಆವೃತ್ತಿಯನ್ನು ಬಳಸೋಣ.
 
|-
 
|-
|0:19
+
|00:19
 
|ಈಗ ನಾವು Firefox ಇಂಟರ್ಫೇಸ್ ಅನ್ನು ವೀಕ್ಷಿಸೋಣ.
 
|ಈಗ ನಾವು Firefox ಇಂಟರ್ಫೇಸ್ ಅನ್ನು ವೀಕ್ಷಿಸೋಣ.
 
|-
 
|-
|0:23
+
|00:23
 
|ಆಧುನಿಕ ಬ್ರೌಸರ್‌ಗೆ ಅಗತ್ಯವಿರುವ ಎಲ್ಲಾ ಲಕ್ಷಣಗಳನ್ನು Firefox ಹೊಂದಿದೆ.
 
|ಆಧುನಿಕ ಬ್ರೌಸರ್‌ಗೆ ಅಗತ್ಯವಿರುವ ಎಲ್ಲಾ ಲಕ್ಷಣಗಳನ್ನು Firefox ಹೊಂದಿದೆ.
 
|-
 
|-
|0:28
+
|00:28
 
|Mozilla Firefox ಅನ್ನು ಪರಿಣಾಮಕಾರಿಯಾಗಿ ಉಪಯೋಗಿಸಲು ಅದರ ಪ್ರತಿಯೊಂದು ಗುಣಲಕ್ಷಣಗಳ ಬಗ್ಗೆ ಪರಿಚಯವಿರಬೇಕು.
 
|Mozilla Firefox ಅನ್ನು ಪರಿಣಾಮಕಾರಿಯಾಗಿ ಉಪಯೋಗಿಸಲು ಅದರ ಪ್ರತಿಯೊಂದು ಗುಣಲಕ್ಷಣಗಳ ಬಗ್ಗೆ ಪರಿಚಯವಿರಬೇಕು.
 
|-
 
|-
|0:34
+
|00:34
 
|ಒಂದು Mozilla Firefox ಇಂಟರ್ಫೇಸ್ ಅನ್ನು ೬ ವಿಭಿನ್ನ ಕ್ಷೇತ್ರಗಳನ್ನಾಗಿ ವಿಂಗಡಿಸಬಹುದು, ಅವುಗಳೆಂದರೆ;
 
|ಒಂದು Mozilla Firefox ಇಂಟರ್ಫೇಸ್ ಅನ್ನು ೬ ವಿಭಿನ್ನ ಕ್ಷೇತ್ರಗಳನ್ನಾಗಿ ವಿಂಗಡಿಸಬಹುದು, ಅವುಗಳೆಂದರೆ;
 
|-
 
|-
|0:41
+
|00:41
 
|Menu bar, Navigation ಟೂಲ್‌ಬಾರ್, Bookmarks bar, Side bar, Status bar ಮತ್ತು Content area.
 
|Menu bar, Navigation ಟೂಲ್‌ಬಾರ್, Bookmarks bar, Side bar, Status bar ಮತ್ತು Content area.
 
|-
 
|-
|0:53
+
|00:53
 
|ಈಗ ಪ್ರತಿಯೊಂದು ಕ್ಷೇತ್ರವನ್ನು ನೋಡುತ್ತ ಅದರ ಕ್ರಿಯೆಯನ್ನು ಕಲಿಯೋಣ.
 
|ಈಗ ಪ್ರತಿಯೊಂದು ಕ್ಷೇತ್ರವನ್ನು ನೋಡುತ್ತ ಅದರ ಕ್ರಿಯೆಯನ್ನು ಕಲಿಯೋಣ.
 
|-
 
|-
|0:57
+
|00:57
 
|ಈಗ ನಾವು File ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ ನಂತರ New Window ನ ಮೇಲೆ ಕ್ಲಿಕ್ ಮಾಡೋಣ.
 
|ಈಗ ನಾವು File ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ ನಂತರ New Window ನ ಮೇಲೆ ಕ್ಲಿಕ್ ಮಾಡೋಣ.
 
|-
 
|-
|1:01
+
|01:01
 
|ಹೊಸ ವಿಂಡೊ ತೆರೆದುಕೊಳ್ಳುತ್ತದೆ.
 
|ಹೊಸ ವಿಂಡೊ ತೆರೆದುಕೊಳ್ಳುತ್ತದೆ.
 
|-
 
|-
|1:05
+
|01:05
 
|ಕೆಲವರಿಗೆ ತಮ್ಮ ಬ್ರೌಸರ್‌ಗಳಲ್ಲಿ ಸಣ್ಣ ಅಕ್ಷರಗಳನ್ನು ವೀಕ್ಷಿಸಲು ಸಮಸ್ಯೆಗಳಿರುತ್ತದೆ.
 
|ಕೆಲವರಿಗೆ ತಮ್ಮ ಬ್ರೌಸರ್‌ಗಳಲ್ಲಿ ಸಣ್ಣ ಅಕ್ಷರಗಳನ್ನು ವೀಕ್ಷಿಸಲು ಸಮಸ್ಯೆಗಳಿರುತ್ತದೆ.
 
|-
 
|-
|1:08
+
|01:08
 
|ಹಾಗಾಗಿ View - Zoom ಮತ್ತು Zoom in ಮೇಲೆ ಕ್ಲಿಕ್ ಮಾಡುತ್ತ ಹಾಳೆಯನ್ನು ದೊಡ್ಡದಾಗಿಸೋಣ.
 
|ಹಾಗಾಗಿ View - Zoom ಮತ್ತು Zoom in ಮೇಲೆ ಕ್ಲಿಕ್ ಮಾಡುತ್ತ ಹಾಳೆಯನ್ನು ದೊಡ್ಡದಾಗಿಸೋಣ.
 
|-
 
|-
|1:14
+
|01:14
 
|ಪರ್ಯಾಯವಾಗಿ, Ctrl + +ಅನ್ನೂ ಒತ್ತಬಹುದು.
 
|ಪರ್ಯಾಯವಾಗಿ, Ctrl + +ಅನ್ನೂ ಒತ್ತಬಹುದು.
 
|-
 
|-
|1:18
+
|01:18
 
|ಇದು ಟೆಕ್ಸ್ಟ್ ಅನ್ನು ದೊಡ್ಡದಾಗಿ ಮಾಡುತ್ತದೆ.
 
|ಇದು ಟೆಕ್ಸ್ಟ್ ಅನ್ನು ದೊಡ್ಡದಾಗಿ ಮಾಡುತ್ತದೆ.
 
|-
 
|-
|1:21
+
|01:21
 
|ನೀವು ಬಳಸುತ್ತಿರುವ Mozilla Firefox ಯಾವ ಆವೃತ್ತಿಯದೆಂದು ತಿಳಿಯಲು Help ಮತ್ತು About Firefox ಮೇಲೆ ಕ್ಲಿಕ್ ಮಾಡಿ.
 
|ನೀವು ಬಳಸುತ್ತಿರುವ Mozilla Firefox ಯಾವ ಆವೃತ್ತಿಯದೆಂದು ತಿಳಿಯಲು Help ಮತ್ತು About Firefox ಮೇಲೆ ಕ್ಲಿಕ್ ಮಾಡಿ.
 
|-
 
|-
|1:27
+
|01:27
 
|ಪೂರ್ವನಿಯೋಜಿತವಾಗಿ, Firefox ಒಂದು homepage ಅನ್ನು ತೋರಿಸುತ್ತದೆ.   
 
|ಪೂರ್ವನಿಯೋಜಿತವಾಗಿ, Firefox ಒಂದು homepage ಅನ್ನು ತೋರಿಸುತ್ತದೆ.   
 
|-
 
|-
|1:32
+
|01:32
 
|ಆದರೆ ನಿಮ್ಮ ಆಯ್ಕೆಯ ವೆಬ್‌ಪೇಜ್ ಅನ್ನು Homepage ಆಗಿ ಪರಿವರ್ತಿಸಲು ಕ್ರಮವಾಗಿ Edit ಮತ್ತು Preferences ಮೇಲೆ ಕ್ಲಿಕ್ ಮಾಡಿ.
 
|ಆದರೆ ನಿಮ್ಮ ಆಯ್ಕೆಯ ವೆಬ್‌ಪೇಜ್ ಅನ್ನು Homepage ಆಗಿ ಪರಿವರ್ತಿಸಲು ಕ್ರಮವಾಗಿ Edit ಮತ್ತು Preferences ಮೇಲೆ ಕ್ಲಿಕ್ ಮಾಡಿ.
 
|-
 
|-
|1:39
+
|01:39
 
|Windows ಬಳಕೆದಾರರು ದಯವಿಟ್ಟು Tools ಮತ್ತು Options ಮೇಲೆ ಕ್ಲಿಕ್ ಮಾಡಿ.
 
|Windows ಬಳಕೆದಾರರು ದಯವಿಟ್ಟು Tools ಮತ್ತು Options ಮೇಲೆ ಕ್ಲಿಕ್ ಮಾಡಿ.
 
|-
 
|-
|1:42
+
|01:42
 
|General tab ನಲ್ಲಿ, Home Page ಫೀಲ್ಡ್ ಮೇಲೆ ಕ್ಲಿಕ್ ಮಾಡಿ, ‘www.yahoo.com’ ಅಥವಾ ನಿಮ್ಮ ಆಯ್ಕೆಯ ವೆಬ್‌ಪೇಜನ್ನು ಟೈಪ್ ಮಾಡಿ.
 
|General tab ನಲ್ಲಿ, Home Page ಫೀಲ್ಡ್ ಮೇಲೆ ಕ್ಲಿಕ್ ಮಾಡಿ, ‘www.yahoo.com’ ಅಥವಾ ನಿಮ್ಮ ಆಯ್ಕೆಯ ವೆಬ್‌ಪೇಜನ್ನು ಟೈಪ್ ಮಾಡಿ.
 
|-
 
|-
|1:52
+
|01:52
 
|ಈಗ ನೀವು ಕೆಳಗಿನ ಎಡಮೂಲೆಯಲ್ಲಿರುವ Close ಬಟನ್ ಕ್ಲಿಕ್ ಮಾಡಿ Firefox Preference ವಿಂಡೊವನ್ನು ಕ್ಲೋಸ್ ಮಾಡಿ.
 
|ಈಗ ನೀವು ಕೆಳಗಿನ ಎಡಮೂಲೆಯಲ್ಲಿರುವ Close ಬಟನ್ ಕ್ಲಿಕ್ ಮಾಡಿ Firefox Preference ವಿಂಡೊವನ್ನು ಕ್ಲೋಸ್ ಮಾಡಿ.
 
|-
 
|-
|2:00
+
|02:00
 
|ನೀವು Edit ಮೆನ್ಯುವನ್ನು ಬಳಸಿ ವೆಬ್‌ಪೇಜ್‌ನಲ್ಲಿರುವ ನಿರ್ದಿಷ್ಟ ಪದಗಳನ್ನು ಹುಡುಕಬಹುದು.
 
|ನೀವು Edit ಮೆನ್ಯುವನ್ನು ಬಳಸಿ ವೆಬ್‌ಪೇಜ್‌ನಲ್ಲಿರುವ ನಿರ್ದಿಷ್ಟ ಪದಗಳನ್ನು ಹುಡುಕಬಹುದು.
 
|-
 
|-
|2:05
+
|02:05
 
|address bar ನಲ್ಲಿ ‘www.google.com’ ಎಂದು ಟೈಪ್ ಮಾಡಿ.
 
|address bar ನಲ್ಲಿ ‘www.google.com’ ಎಂದು ಟೈಪ್ ಮಾಡಿ.
 
|-
 
|-
|2:12
+
|02:12
 
|Edit ಮತ್ತು Find ನ ಮೇಲೆ ಕ್ಲಿಕ್ ಮಾಡಿ.
 
|Edit ಮತ್ತು Find ನ ಮೇಲೆ ಕ್ಲಿಕ್ ಮಾಡಿ.
 
|-
 
|-
|2:14
+
|02:14
 
|ಬ್ರೌಸರ್ ವಿಂಡೊವಿನ ಕೆಳಗೆ ಸಣ್ಣ ಟೂಲ್‌ಬಾರ್ ಕಾಣಿಸಿಕೊಳ್ಳುತ್ತದೆ.
 
|ಬ್ರೌಸರ್ ವಿಂಡೊವಿನ ಕೆಳಗೆ ಸಣ್ಣ ಟೂಲ್‌ಬಾರ್ ಕಾಣಿಸಿಕೊಳ್ಳುತ್ತದೆ.
 
|-
 
|-
|2:19
+
|02:19
 
|ಟೆಕ್ಸ್ಟ್‌ಬಾಕ್ಸ್‌ ನಲ್ಲಿ, ‘Gujarati’ ಎಂಬ ಪದವನ್ನು ಟೈಪ್ ಮಾಡಿ.
 
|ಟೆಕ್ಸ್ಟ್‌ಬಾಕ್ಸ್‌ ನಲ್ಲಿ, ‘Gujarati’ ಎಂಬ ಪದವನ್ನು ಟೈಪ್ ಮಾಡಿ.
 
|-
 
|-
|2:23
+
|02:23
 
|ಪುಟದಲ್ಲಿ ‘Gujarati’ ಎಂಬ ಪದವು ಹೈಲೆಟ್ ಆಗಿ ಇರುವುದನ್ನು ನೀವು ಗಮನಿಸುವಿರಿ.
 
|ಪುಟದಲ್ಲಿ ‘Gujarati’ ಎಂಬ ಪದವು ಹೈಲೆಟ್ ಆಗಿ ಇರುವುದನ್ನು ನೀವು ಗಮನಿಸುವಿರಿ.
 
|-
 
|-
|2:28
+
|02:28
 
|ಟೆಕ್ಸ್ಟ್‌ಗಳಿರುವಂತಹ ದೊಡ್ಡ ವೆಬ್‌ಪೇಜ್‌ಗಳಲ್ಲಿ ಹುಡುಕುವಾಗ ಈ ವಿಕಲ್ಪವು ಸಹಾಯಕವಾಗಿರುತ್ತದೆ.
 
|ಟೆಕ್ಸ್ಟ್‌ಗಳಿರುವಂತಹ ದೊಡ್ಡ ವೆಬ್‌ಪೇಜ್‌ಗಳಲ್ಲಿ ಹುಡುಕುವಾಗ ಈ ವಿಕಲ್ಪವು ಸಹಾಯಕವಾಗಿರುತ್ತದೆ.
 
|-
 
|-
|2:33
+
|02:33
 
|ಇದನ್ನು ಕ್ಲೋಸ್ ಮಾಡೋಣ.
 
|ಇದನ್ನು ಕ್ಲೋಸ್ ಮಾಡೋಣ.
 
|-
 
|-
|2:35
+
|02:35
 
|ಹೆಸರೇ ಸೂಚಿಸುವಂತೆ, Navigation toolbar ನಿಮಗೆ ಇಂಟರ್‌ನೆಟ್ ನಲ್ಲಿ ಸಂಚರಿಸಲು ಸಹಾಯಕವಾಗಿರುತ್ತದೆ.
 
|ಹೆಸರೇ ಸೂಚಿಸುವಂತೆ, Navigation toolbar ನಿಮಗೆ ಇಂಟರ್‌ನೆಟ್ ನಲ್ಲಿ ಸಂಚರಿಸಲು ಸಹಾಯಕವಾಗಿರುತ್ತದೆ.
 
|-
 
|-
|2:41
+
|02:41
 
|ನಾವಿಗೇಷನ್ ಬಾರ್ ಎನ್ನುವುದು ನೀವು ಹೋಗ ಬಯಸುವ ವೆಬ್‌ಪೇಜ್ ವಿಳಾಸವನ್ನು ಟೈಪ್ ಮಾಡುವ ದೊಡ್ಡ ಟೆಕ್ಸ್ಟ್ ಬಾಕ್ಸ್ ಆಗಿರುತ್ತದೆ.
 
|ನಾವಿಗೇಷನ್ ಬಾರ್ ಎನ್ನುವುದು ನೀವು ಹೋಗ ಬಯಸುವ ವೆಬ್‌ಪೇಜ್ ವಿಳಾಸವನ್ನು ಟೈಪ್ ಮಾಡುವ ದೊಡ್ಡ ಟೆಕ್ಸ್ಟ್ ಬಾಕ್ಸ್ ಆಗಿರುತ್ತದೆ.
 
|-
 
|-
|2:48
+
|02:48
 
|ಇದನ್ನು URL bar ಅಥವ Address bar ಎಂದೂ ಕರೆಯುತ್ತಾರೆ.
 
|ಇದನ್ನು URL bar ಅಥವ Address bar ಎಂದೂ ಕರೆಯುತ್ತಾರೆ.
 
|-
 
|-
|2:52
+
|02:52
 
|URL ಮೇಲೆ ಕ್ಲಿಕ್ ಮಾಡಿ, ಅದರಲ್ಲಿ ಈಗಾಗಲೇ ಇರುವಂತಹ ವಿಳಾಸವನ್ನು ಅಳಿಸಿ.
 
|URL ಮೇಲೆ ಕ್ಲಿಕ್ ಮಾಡಿ, ಅದರಲ್ಲಿ ಈಗಾಗಲೇ ಇರುವಂತಹ ವಿಳಾಸವನ್ನು ಅಳಿಸಿ.
 
|-
 
|-
|2:57
+
|02:57
 
|ಈಗ ‘www.google.com’ ಎಂದು ಟೈಪ್ ಮಾಡಿ.
 
|ಈಗ ‘www.google.com’ ಎಂದು ಟೈಪ್ ಮಾಡಿ.
 
|-
 
|-
|3:02
+
|03:02
 
|ಎಂಟರ್ ಕೀಯನ್ನು ಒತ್ತಿರಿ.
 
|ಎಂಟರ್ ಕೀಯನ್ನು ಒತ್ತಿರಿ.
 
|-
 
|-
|3:03
+
|03:03
 
|ನೀವೀಗ google homepage ನಲ್ಲಿ ಇರುತ್ತೀರಿ.
 
|ನೀವೀಗ google homepage ನಲ್ಲಿ ಇರುತ್ತೀರಿ.
 
|-
 
|-
|3:06
+
|03:06
 
|ಹಿಮ್ಮುಖ ಬಾಣದ icon ನನ್ನು ಕ್ಲಿಕ್ ಮಾಡಿದಾಗ ಅದು ನಿಮ್ಮನ್ನು ಮೊದಲು ಇದ್ದಂತಹ ಪುಟಕ್ಕೆ ಒಯ್ಯುತ್ತದೆ .
 
|ಹಿಮ್ಮುಖ ಬಾಣದ icon ನನ್ನು ಕ್ಲಿಕ್ ಮಾಡಿದಾಗ ಅದು ನಿಮ್ಮನ್ನು ಮೊದಲು ಇದ್ದಂತಹ ಪುಟಕ್ಕೆ ಒಯ್ಯುತ್ತದೆ .
 
|-
 
|-
|3:12
+
|03:12
 
|google homepage ಗೆ ಹಿಂತಿರುಗಲು ಮುಮ್ಮುಖ ಬಾಣದ ಮೇಲೆ ಒತ್ತಿರಿ.
 
|google homepage ಗೆ ಹಿಂತಿರುಗಲು ಮುಮ್ಮುಖ ಬಾಣದ ಮೇಲೆ ಒತ್ತಿರಿ.
 
|-
 
|-
|3:17
+
|03:17
 
|URL bar ನ ಬಲಕ್ಕೆ, ಮನೆ ಚಿತ್ರವಿರುವ ಒಂದು icon ಇರುತ್ತದೆ.
 
|URL bar ನ ಬಲಕ್ಕೆ, ಮನೆ ಚಿತ್ರವಿರುವ ಒಂದು icon ಇರುತ್ತದೆ.
 
|-
 
|-
|3:22
+
|03:22
 
|ನೀವು ಯಾವುದೇ ವೆಬ್‌ಪೇಜ್‌ನಲ್ಲಿದ್ದರು, ಈ ಬಟನ್ ನಿಮನ್ನು ಪೂರ್ವನಿಯೋಜಿತವಾದ home page ಗೆ ಮತ್ತೆ ಒಯ್ಯುತ್ತದೆ.
 
|ನೀವು ಯಾವುದೇ ವೆಬ್‌ಪೇಜ್‌ನಲ್ಲಿದ್ದರು, ಈ ಬಟನ್ ನಿಮನ್ನು ಪೂರ್ವನಿಯೋಜಿತವಾದ home page ಗೆ ಮತ್ತೆ ಒಯ್ಯುತ್ತದೆ.
 
|-
 
|-
|3:28
+
|03:28
 
|ನಿರ್ದಿಷ್ಟವಾದ ವೆಬ್ ಸೈಟ್ ನಲ್ಲಿ ಅಥವಾ search engine ನಲ್ಲಿ ಸುಳಿದಾಡಲು ನಿಮಗೆ ಈ ವಿಕಲ್ಪವು ತುಂಬಾ ಉಪಯೋಗವಾಗುತ್ತದೆ.
 
|ನಿರ್ದಿಷ್ಟವಾದ ವೆಬ್ ಸೈಟ್ ನಲ್ಲಿ ಅಥವಾ search engine ನಲ್ಲಿ ಸುಳಿದಾಡಲು ನಿಮಗೆ ಈ ವಿಕಲ್ಪವು ತುಂಬಾ ಉಪಯೋಗವಾಗುತ್ತದೆ.
 
|-
 
|-
|3:34
+
|03:34
 
|homepage ಬಟನ್ ಮೇಲೆ ಕ್ಲಿಕ್ ಮಾಡೋಣ.
 
|homepage ಬಟನ್ ಮೇಲೆ ಕ್ಲಿಕ್ ಮಾಡೋಣ.
 
|-
 
|-
|3:36
+
|03:36
 
|ನಾವು ಈ ಹಿಂದೆಯೇ home page ಅನ್ನು ‘www.yahoo.com’ ಗೆ ಬದಲಾಯಿಸಿದ್ದೆವು ಎಂದು ನೆನಪಿರಲಿ.
 
|ನಾವು ಈ ಹಿಂದೆಯೇ home page ಅನ್ನು ‘www.yahoo.com’ ಗೆ ಬದಲಾಯಿಸಿದ್ದೆವು ಎಂದು ನೆನಪಿರಲಿ.
 
|-
 
|-
|3:42
+
|03:42
 
|ಅದರ ಪರಿಣಾಮವಾಗಿ, homepage ಬಟನ್ ಮೇಲೆ ಕ್ಲಿಕ್ ಮಾಡಿದರೆ ಅದು ನಮ್ಮನ್ನು yahoo homepage ಗೆ ಕರೆದೊಯ್ಯುತ್ತದೆ.
 
|ಅದರ ಪರಿಣಾಮವಾಗಿ, homepage ಬಟನ್ ಮೇಲೆ ಕ್ಲಿಕ್ ಮಾಡಿದರೆ ಅದು ನಮ್ಮನ್ನು yahoo homepage ಗೆ ಕರೆದೊಯ್ಯುತ್ತದೆ.
 
|-
 
|-
|3:49
+
|03:49
 
|ಈಗ Bookmarks bar ಅನ್ನು ನೋಡೋಣ.
 
|ಈಗ Bookmarks bar ಅನ್ನು ನೋಡೋಣ.
 
|-
 
|-
|3:51
+
|03:51
 
|ನೀವು ಆಗಾಗ ಭೇಟಿ ಮಾಡುವ ಅಥವಾ ಆಗಾಗ ಆಕರಿಸುವ ಪುಟಗಳಲ್ಲಿ ಸಂಚರಿಸಲು Bookmarks ಸಹಾಯ ಮಾಡುತ್ತದೆ.
 
|ನೀವು ಆಗಾಗ ಭೇಟಿ ಮಾಡುವ ಅಥವಾ ಆಗಾಗ ಆಕರಿಸುವ ಪುಟಗಳಲ್ಲಿ ಸಂಚರಿಸಲು Bookmarks ಸಹಾಯ ಮಾಡುತ್ತದೆ.
 
|-
 
|-
|3:57
+
|03:57
 
|URL bar ನಲ್ಲಿ, ‘www.gmail.com’ ಎಂದು ಟೈಪ್ ಮಾಡಿ.
 
|URL bar ನಲ್ಲಿ, ‘www.gmail.com’ ಎಂದು ಟೈಪ್ ಮಾಡಿ.
 
|-
 
|-
|4:03
+
|04:03
 
|ಪುಟ ತೆರೆದ ನಂತರ, URL bar ನ ಬಲದಲ್ಲಿರುವ ನಕ್ಷತ್ರ ಚಿಹ್ನೆಯನ್ನು ಒತ್ತಿರಿ.
 
|ಪುಟ ತೆರೆದ ನಂತರ, URL bar ನ ಬಲದಲ್ಲಿರುವ ನಕ್ಷತ್ರ ಚಿಹ್ನೆಯನ್ನು ಒತ್ತಿರಿ.
 
|-
 
|-
|4:10
+
|04:10
 
|ನಕ್ಷತ್ರ ಹಳದಿಗೆ ಬದಲಾಗುವುದನ್ನು ನೀವು ನೋಡುವಿರಿ.
 
|ನಕ್ಷತ್ರ ಹಳದಿಗೆ ಬದಲಾಗುವುದನ್ನು ನೀವು ನೋಡುವಿರಿ.
 
|-
 
|-
|4:13
+
|04:13
 
|ನಕ್ಷತ್ರದ ಮೇಲೆ ಮತ್ತೊಮ್ಮೆ ಕ್ಲಿಕ್ ಮಾಡಿ.
 
|ನಕ್ಷತ್ರದ ಮೇಲೆ ಮತ್ತೊಮ್ಮೆ ಕ್ಲಿಕ್ ಮಾಡಿ.
 
|-
 
|-
|4:14
+
|04:14
 
|ಡಯಲಾಗ್ ಬಾಕ್ಸ್ ಒಂದು ಕಾಣುತ್ತದೆ.
 
|ಡಯಲಾಗ್ ಬಾಕ್ಸ್ ಒಂದು ಕಾಣುತ್ತದೆ.
 
|-
 
|-
|4:17
+
|04:17
 
| ‘Folder’ ನ ಡ್ರಾಪ್‌ಡೌನ್ ಮೆನ್ಯುವಿನಿಂದ , ‘Bookmarks toolbar’ ಅನ್ನು ಆಯ್ಕೆ ಮಾಡಿ.
 
| ‘Folder’ ನ ಡ್ರಾಪ್‌ಡೌನ್ ಮೆನ್ಯುವಿನಿಂದ , ‘Bookmarks toolbar’ ಅನ್ನು ಆಯ್ಕೆ ಮಾಡಿ.
 
|-
 
|-
|4:23
+
|04:23
 
|Bookmarks toolbar ನಲ್ಲಿ Gmail ನ bookmark ಸೇರಿರುವುದನ್ನು ನಾವು ಗಮನಿಸಬಹುದು.
 
|Bookmarks toolbar ನಲ್ಲಿ Gmail ನ bookmark ಸೇರಿರುವುದನ್ನು ನಾವು ಗಮನಿಸಬಹುದು.
 
|-
 
|-
|4:28
+
|04:28
 
|yahoo homepage ಗೆ ಹೋಗಲು Homepage icon ಮೇಲೆ ಕ್ಲಿಕ್ ಮಾಡಿ.
 
|yahoo homepage ಗೆ ಹೋಗಲು Homepage icon ಮೇಲೆ ಕ್ಲಿಕ್ ಮಾಡಿ.
 
|-
 
|-
|4:33
+
|04:33
 
|Gmail bookmark ಮೇಲೆ ಕ್ಲಿಕ್ ಮಾಡಿ. ಇದು ನಿಮ್ಮನ್ನು Gmail ನ login page ಗೆ ಕೊಂಡೊಯ್ಯುತ್ತದೆ..
 
|Gmail bookmark ಮೇಲೆ ಕ್ಲಿಕ್ ಮಾಡಿ. ಇದು ನಿಮ್ಮನ್ನು Gmail ನ login page ಗೆ ಕೊಂಡೊಯ್ಯುತ್ತದೆ..
 
|-
 
|-
|4:39
+
|04:39
 
|ನೀವು ಆಗಾಗ ಭೇಟಿ ನೀಡುವ ತಾಣಗಳು ನಿಮ್ಮ homepage ಆಗಬೇಕಿಲ್ಲ. ಆದರೂ ಅಲ್ಲಿಗೆ ಹೋಗಲು bookmarks bar ಅನ್ನು ಬಳಸಬಹುದು.
 
|ನೀವು ಆಗಾಗ ಭೇಟಿ ನೀಡುವ ತಾಣಗಳು ನಿಮ್ಮ homepage ಆಗಬೇಕಿಲ್ಲ. ಆದರೂ ಅಲ್ಲಿಗೆ ಹೋಗಲು bookmarks bar ಅನ್ನು ಬಳಸಬಹುದು.
 
|-
 
|-
|4:46
+
|04:46
 
|ಈಗ ನಾವು Sidebar ಅನ್ನು ವೀಕ್ಷಿಸೋಣ.
 
|ಈಗ ನಾವು Sidebar ಅನ್ನು ವೀಕ್ಷಿಸೋಣ.
 
|-
 
|-
|4:49
+
|04:49
 
|ಕ್ರಮಶಃ View ಮತ್ತು Sidebar ನ ಮೇಲೆ ಕ್ಲಿಕ್ ಮಾಡಿ, ನಂತರ History ಮೇಲೆ ಕ್ಲಿಕ್ ಮಾಡಿ.
 
|ಕ್ರಮಶಃ View ಮತ್ತು Sidebar ನ ಮೇಲೆ ಕ್ಲಿಕ್ ಮಾಡಿ, ನಂತರ History ಮೇಲೆ ಕ್ಲಿಕ್ ಮಾಡಿ.
 
|-
 
|-
|4:54
+
|04:54
 
|ಈಗ ನೀವು ಎಡಬದಿಯಲ್ಲಿರುವ bar ನಲ್ಲಿ today, yesterday ಮತ್ತು older than 6 months ಎಂಬುವ 3 ಆಯ್ಕೆಗಳನ್ನು ನೋಡಬಹುದು.
 
|ಈಗ ನೀವು ಎಡಬದಿಯಲ್ಲಿರುವ bar ನಲ್ಲಿ today, yesterday ಮತ್ತು older than 6 months ಎಂಬುವ 3 ಆಯ್ಕೆಗಳನ್ನು ನೋಡಬಹುದು.
 
|-
 
|-
|5:02
+
|05:02
 
|ಪ್ರದರ್ಶಿತವಾದ ಆಯ್ಕೆಗಳು ಆ ಕಂಪ್ಯೂಟರ್‌ನಲ್ಲಿ Firefox ಬಳಕೆಯ ಮಧ್ಯಂತರಗಳಿಗೆ ಒಳಪಟ್ಟಿರುತ್ತದೆ.
 
|ಪ್ರದರ್ಶಿತವಾದ ಆಯ್ಕೆಗಳು ಆ ಕಂಪ್ಯೂಟರ್‌ನಲ್ಲಿ Firefox ಬಳಕೆಯ ಮಧ್ಯಂತರಗಳಿಗೆ ಒಳಪಟ್ಟಿರುತ್ತದೆ.
 
|-
 
|-
|5:09
+
|05:09
 
|ಮೆನ್ಯುವನ್ನು ಹಿಗ್ಗಿಸಲು Today icon ಪಕ್ಕದಲ್ಲಿರುವ ಪ್ಲಸ್ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ.
 
|ಮೆನ್ಯುವನ್ನು ಹಿಗ್ಗಿಸಲು Today icon ಪಕ್ಕದಲ್ಲಿರುವ ಪ್ಲಸ್ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ.
 
|-
 
|-
|5:15
+
|05:15
 
|google homepage ಗೆ ಹಿಂದಿರುಗಲು google link ಅನ್ನು ಆರಿಸಿಕೊಳ್ಳಿ.
 
|google homepage ಗೆ ಹಿಂದಿರುಗಲು google link ಅನ್ನು ಆರಿಸಿಕೊಳ್ಳಿ.
 
|-
 
|-
|5:19
+
|05:19
 
|ನೋಡಿ, ನೀವು ಈ ಹಿಂದೆ ಭೇಟಿ ನೀಡಿದ ತಾಣಕ್ಕೆ ಹೋಗುವುದು ಎಷ್ಟು ಸುಲಭ!
 
|ನೋಡಿ, ನೀವು ಈ ಹಿಂದೆ ಭೇಟಿ ನೀಡಿದ ತಾಣಕ್ಕೆ ಹೋಗುವುದು ಎಷ್ಟು ಸುಲಭ!
 
|-
 
|-
|5:25
+
|05:25
 
|Sidebar ಕೂಡ ತನ್ನದೇ ಆದ ಹುಡುಕುವ ವಿಕಲ್ಪವನ್ನು ಹೊಂದಿದೆ.
 
|Sidebar ಕೂಡ ತನ್ನದೇ ಆದ ಹುಡುಕುವ ವಿಕಲ್ಪವನ್ನು ಹೊಂದಿದೆ.
 
|-
 
|-
|5:29
+
|05:29
 
|search box ನಲ್ಲಿ ನಿಮಗೆ ಬೇಕಾದಂತಹ ತಾಣದ ಹೆಸರನ್ನು ಹುಡುಕಲು ಟೈಪ್ ಮಾಡಬಹುದು.
 
|search box ನಲ್ಲಿ ನಿಮಗೆ ಬೇಕಾದಂತಹ ತಾಣದ ಹೆಸರನ್ನು ಹುಡುಕಲು ಟೈಪ್ ಮಾಡಬಹುದು.
 
|-
 
|-
|5:34
+
|05:34
 
|ನಂತರ ಇದು ನಿಮ್ಮ history ಯ ಮೂಲಕ ಹುಡುಕಿ ತೆಗೆಯುತ್ತದೆ.
 
|ನಂತರ ಇದು ನಿಮ್ಮ history ಯ ಮೂಲಕ ಹುಡುಕಿ ತೆಗೆಯುತ್ತದೆ.
 
|-
 
|-
|5:37
+
|05:37
 
|search box ನಲ್ಲಿ ‘google’ ಎಂದು ಟೈಪ್ ಮಾಡಿ.
 
|search box ನಲ್ಲಿ ‘google’ ಎಂದು ಟೈಪ್ ಮಾಡಿ.
 
|-
 
|-
|5:39
+
|05:39
 
|ಮೊದಲ ಫಲಿತಾಂಶವಾಗಿ google homepage ಬರುತ್ತದೆ.
 
|ಮೊದಲ ಫಲಿತಾಂಶವಾಗಿ google homepage ಬರುತ್ತದೆ.
 
|-
 
|-
|5:43
+
|05:43
 
|ನೀವು ಮೇಲಿನ ಬಲಮೂಲೆಯಲ್ಲಿರುವ ಚಿಕ್ಕ ‘x’ ಚಿಹ್ನೆಯನ್ನು ಕ್ಲಿಕ್ ಮಾಡುವ ಮೂಲಕ side bar ಕಾಣದಂತೆ ಮಾಡಬಹುದು.
 
|ನೀವು ಮೇಲಿನ ಬಲಮೂಲೆಯಲ್ಲಿರುವ ಚಿಕ್ಕ ‘x’ ಚಿಹ್ನೆಯನ್ನು ಕ್ಲಿಕ್ ಮಾಡುವ ಮೂಲಕ side bar ಕಾಣದಂತೆ ಮಾಡಬಹುದು.
 
|-
 
|-
|5:51
+
|05:51
 
|Status bar ಏನು ಮಾಡುತ್ತದೆ ಎಂದು ಈಗ ನೋಡೊಣ
 
|Status bar ಏನು ಮಾಡುತ್ತದೆ ಎಂದು ಈಗ ನೋಡೊಣ
 
|-
 
|-
|5:55
+
|05:55
 
|Status bar ಎನ್ನುವುದು ನಿಮ್ಮ ಬ್ರೌಸರ್ ವಿಂಡೊನ ಕೆಳಗಿನ ಪ್ರದೇಶವಾಗಿದ್ದು ಇದು ನೀವು ಲೋಡ್ ಮಾಡುತ್ತಿರುವ ತಾಣದ ಸ್ಥಿತಿಯನ್ನು ತೋರಿಸುತ್ತದೆ
 
|Status bar ಎನ್ನುವುದು ನಿಮ್ಮ ಬ್ರೌಸರ್ ವಿಂಡೊನ ಕೆಳಗಿನ ಪ್ರದೇಶವಾಗಿದ್ದು ಇದು ನೀವು ಲೋಡ್ ಮಾಡುತ್ತಿರುವ ತಾಣದ ಸ್ಥಿತಿಯನ್ನು ತೋರಿಸುತ್ತದೆ
 
|-
 
|-
|6:02
+
|06:02
 
|URL bar ಗೆ ಹೋಗಿ ‘www.wired.com’ ಎಂದು ಟೈಪ್ ಮಾಡಿ ಎಂಟರ್ ಕೀಯನ್ನು ಒತ್ತಿ
 
|URL bar ಗೆ ಹೋಗಿ ‘www.wired.com’ ಎಂದು ಟೈಪ್ ಮಾಡಿ ಎಂಟರ್ ಕೀಯನ್ನು ಒತ್ತಿ
 
|-
 
|-
|6:10
+
|06:10
 
|ತಕ್ಷಣ ಸ್ಟೇಟಸ್ ಬಾರ್ ಕಡೆ ನೋಡಿ. ಅದು ನೀವು ಲೋಡ್ ಮಾಡುತ್ತಿರುವ ವೆಬ್‌ಪೇಜ್‌ನ ಸ್ಥಿತಿಯನ್ನು ತೋರಿಸುತ್ತದೆ.
 
|ತಕ್ಷಣ ಸ್ಟೇಟಸ್ ಬಾರ್ ಕಡೆ ನೋಡಿ. ಅದು ನೀವು ಲೋಡ್ ಮಾಡುತ್ತಿರುವ ವೆಬ್‌ಪೇಜ್‌ನ ಸ್ಥಿತಿಯನ್ನು ತೋರಿಸುತ್ತದೆ.
 
|-
 
|-
|6:16
+
|06:16
 
|ಒಂದು ನಿರ್ದಿಷ್ಟವಾದ ತಾಣ ಏಕೆ ಲೋಡ್ ಆಗುತ್ತಿಲ್ಲ, ಅದು ಲೋಡ್ ಆಗಲು ಎಷ್ಟು ಸಮಯ ತೆಗೆದುಕೊಳ್ಳಬಹುದು ಇತ್ಯಾದಿ ವಿಷಯಗಳನ್ನು ತಿಳಿಯಲು Status bar ಸಹಾಯ ಮಾಡುತ್ತದೆ.
 
|ಒಂದು ನಿರ್ದಿಷ್ಟವಾದ ತಾಣ ಏಕೆ ಲೋಡ್ ಆಗುತ್ತಿಲ್ಲ, ಅದು ಲೋಡ್ ಆಗಲು ಎಷ್ಟು ಸಮಯ ತೆಗೆದುಕೊಳ್ಳಬಹುದು ಇತ್ಯಾದಿ ವಿಷಯಗಳನ್ನು ತಿಳಿಯಲು Status bar ಸಹಾಯ ಮಾಡುತ್ತದೆ.
 
|-
 
|-
|6:25
+
|06:25
 
|ಕೊನೆಯದಾಗಿ, Content area ನೋಡೊಣ.
 
|ಕೊನೆಯದಾಗಿ, Content area ನೋಡೊಣ.
 
|-
 
|-
|6:28
+
|06:28
 
|ನೀವು ನೋಡುತ್ತಿರುವ ವೆಬ್‌ಪೇಜ್‌ನ ವಿಷಯವನ್ನು ಇಲ್ಲಿ ವೀಕ್ಷಿಸಬಹುದು.
 
|ನೀವು ನೋಡುತ್ತಿರುವ ವೆಬ್‌ಪೇಜ್‌ನ ವಿಷಯವನ್ನು ಇಲ್ಲಿ ವೀಕ್ಷಿಸಬಹುದು.
 
|-
 
|-
|6:33
+
|06:33
 
|ಈಗ ನಾವು ಈ ಟ್ಯುಟೊರಿಯಲ್ ನ ಕೊನೆಗೆ ತಲುಪಿದೆವು.
 
|ಈಗ ನಾವು ಈ ಟ್ಯುಟೊರಿಯಲ್ ನ ಕೊನೆಗೆ ತಲುಪಿದೆವು.
 
|-
 
|-
|6:35
+
|06:35
 
|ಈ ತರಗತಿಯಲ್ಲಿ ನಾವು Firefox interface ಮತ್ತು ಟೂಲ್‌ಬಾರ್‌ಗಳ ಬಗ್ಗೆ ಕಲಿತೆವು.
 
|ಈ ತರಗತಿಯಲ್ಲಿ ನಾವು Firefox interface ಮತ್ತು ಟೂಲ್‌ಬಾರ್‌ಗಳ ಬಗ್ಗೆ ಕಲಿತೆವು.
 
|-
 
|-
|6:43
+
|06:43
 
|ಈ ಅಭ್ಯಾಸಗಳನ್ನು ಮಾಡಲು ಪ್ರಯತ್ನಿಸಿ.
 
|ಈ ಅಭ್ಯಾಸಗಳನ್ನು ಮಾಡಲು ಪ್ರಯತ್ನಿಸಿ.
 
|-
 
|-
|6:46
+
|06:46
 
|ನಿಮ್ಮ ಹೋಮ್‌ಪೇಜನ್ನು ‘www.spoken-tutorial.org’ ಗೆ ಬದಲಾಯಿಸಿಕೊಳ್ಳಿ ಮತ್ತು ಸಂಚರಿಸಿ.
 
|ನಿಮ್ಮ ಹೋಮ್‌ಪೇಜನ್ನು ‘www.spoken-tutorial.org’ ಗೆ ಬದಲಾಯಿಸಿಕೊಳ್ಳಿ ಮತ್ತು ಸಂಚರಿಸಿ.
 
|-
 
|-
|6:54
+
|06:54
 
|ನಂತರ ಬ್ರೌಸರ್ಸ್‌ನ ಹಿಸ್ಟರಿ ಕಾರ್ಯವನ್ನು ಬಳಸಿ ಯಾಹೂ ವೆಬ್‌ಸೈಟಿಗೆ ಹೋಗಿ.
 
|ನಂತರ ಬ್ರೌಸರ್ಸ್‌ನ ಹಿಸ್ಟರಿ ಕಾರ್ಯವನ್ನು ಬಳಸಿ ಯಾಹೂ ವೆಬ್‌ಸೈಟಿಗೆ ಹೋಗಿ.
 
|-
 
|-
|7:00
+
|07:00
 
|http://spoken-tutorial.org/What_is_a_Spoken_Tutorial ಈ ಕೆಳಗಿನ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ.  
 
|http://spoken-tutorial.org/What_is_a_Spoken_Tutorial ಈ ಕೆಳಗಿನ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ.  
 
|-
 
|-
|7:05
+
|07:05
 
|ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ.
 
|ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ.
 
|-
 
|-
|7:07
+
|07:07
 
|ನಿಮ್ಮ ಬಳಿ ಒಳ್ಳೆಯ ಬ್ಯಾಂಡ್‌ವಿಡ್ತ್ ಇಲ್ಲವಾದಲ್ಲಿ ನೀವು ಡೌನ್‌ಲೋಡ್ ಮಾಡಿಕೊಂಡು ನೋಡಬಹುದು
 
|ನಿಮ್ಮ ಬಳಿ ಒಳ್ಳೆಯ ಬ್ಯಾಂಡ್‌ವಿಡ್ತ್ ಇಲ್ಲವಾದಲ್ಲಿ ನೀವು ಡೌನ್‌ಲೋಡ್ ಮಾಡಿಕೊಂಡು ನೋಡಬಹುದು
 
|-
 
|-
|7:12
+
|07:12
 
|ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
 
|ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
 
|-
 
|-
|7:17
+
|07:17
 
|ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
 
|ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
 
|-
 
|-
|7:21
+
|07:21
 
|ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
 
|ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
 
|-
 
|-
|7:27
+
|07:27
 
|ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
 
|ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
 
|-
 
|-
|7:31
+
|07:31
 
|ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
 
|ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
 
|-
 
|-
|7:39
+
|07:39
 
|ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
 
|ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
 
|-
 
|-
|7:50
+
|07:50
 
|ಈ ಪಾಠವು ದೇಸೀ ಕ್ರ್ಯೂ ಸೊಲ್ಯುಶನ್ಸ್ ನಿಂದ ಅನುವಾದಿಸಲ್ಪಟ್ಟಿದ್ದು, ಇದರ ಪ್ರವಾಚಕ ಐ.ಐ.ಟಿ. ಬಾಂಬೆ ಇಂದ ವಾಸುದೇವ.
 
|ಈ ಪಾಠವು ದೇಸೀ ಕ್ರ್ಯೂ ಸೊಲ್ಯುಶನ್ಸ್ ನಿಂದ ಅನುವಾದಿಸಲ್ಪಟ್ಟಿದ್ದು, ಇದರ ಪ್ರವಾಚಕ ಐ.ಐ.ಟಿ. ಬಾಂಬೆ ಇಂದ ವಾಸುದೇವ.
 
|-
 
|-
|7:56
+
|07:56
 
|ಧನ್ಯವಾದಗಳು.
 
|ಧನ್ಯವಾದಗಳು.
 
|-
 
|-
 
|}
 
|}

Revision as of 12:34, 11 July 2014

Time Narration
00:00 Mozilla Firefox ನ ಇಂಟರ್ಫೇಸ್ ಮತ್ತು ಟೂಲ್‌ಬಾರ್‌ಗಳ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:05 ಈ ಟ್ಯುಟೋರಿಯಲ್ ನಲ್ಲಿ ನಾವು Firefox ನ ಇಂಟರ್ಫೇಸ್ ಮತ್ತು ಟೂಲ್‌ಬಾರ್‌ಗಳ ಬಗ್ಗೆ ಕಲಿಯೋಣ.
00:11 ಈ ಟ್ಯುಟೋರಿಯಲ್ ನಲ್ಲಿ Ubuntu 10.04 ರಲ್ಲಿ Firefox ನ 7.0 ನೇ ಆವೃತ್ತಿಯನ್ನು ಬಳಸೋಣ.
00:19 ಈಗ ನಾವು Firefox ಇಂಟರ್ಫೇಸ್ ಅನ್ನು ವೀಕ್ಷಿಸೋಣ.
00:23 ಆಧುನಿಕ ಬ್ರೌಸರ್‌ಗೆ ಅಗತ್ಯವಿರುವ ಎಲ್ಲಾ ಲಕ್ಷಣಗಳನ್ನು Firefox ಹೊಂದಿದೆ.
00:28 Mozilla Firefox ಅನ್ನು ಪರಿಣಾಮಕಾರಿಯಾಗಿ ಉಪಯೋಗಿಸಲು ಅದರ ಪ್ರತಿಯೊಂದು ಗುಣಲಕ್ಷಣಗಳ ಬಗ್ಗೆ ಪರಿಚಯವಿರಬೇಕು.
00:34 ಒಂದು Mozilla Firefox ಇಂಟರ್ಫೇಸ್ ಅನ್ನು ೬ ವಿಭಿನ್ನ ಕ್ಷೇತ್ರಗಳನ್ನಾಗಿ ವಿಂಗಡಿಸಬಹುದು, ಅವುಗಳೆಂದರೆ;
00:41 Menu bar, Navigation ಟೂಲ್‌ಬಾರ್, Bookmarks bar, Side bar, Status bar ಮತ್ತು Content area.
00:53 ಈಗ ಪ್ರತಿಯೊಂದು ಕ್ಷೇತ್ರವನ್ನು ನೋಡುತ್ತ ಅದರ ಕ್ರಿಯೆಯನ್ನು ಕಲಿಯೋಣ.
00:57 ಈಗ ನಾವು File ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ ನಂತರ New Window ನ ಮೇಲೆ ಕ್ಲಿಕ್ ಮಾಡೋಣ.
01:01 ಹೊಸ ವಿಂಡೊ ತೆರೆದುಕೊಳ್ಳುತ್ತದೆ.
01:05 ಕೆಲವರಿಗೆ ತಮ್ಮ ಬ್ರೌಸರ್‌ಗಳಲ್ಲಿ ಸಣ್ಣ ಅಕ್ಷರಗಳನ್ನು ವೀಕ್ಷಿಸಲು ಸಮಸ್ಯೆಗಳಿರುತ್ತದೆ.
01:08 ಹಾಗಾಗಿ View - Zoom ಮತ್ತು Zoom in ಮೇಲೆ ಕ್ಲಿಕ್ ಮಾಡುತ್ತ ಹಾಳೆಯನ್ನು ದೊಡ್ಡದಾಗಿಸೋಣ.
01:14 ಪರ್ಯಾಯವಾಗಿ, Ctrl + +ಅನ್ನೂ ಒತ್ತಬಹುದು.
01:18 ಇದು ಟೆಕ್ಸ್ಟ್ ಅನ್ನು ದೊಡ್ಡದಾಗಿ ಮಾಡುತ್ತದೆ.
01:21 ನೀವು ಬಳಸುತ್ತಿರುವ Mozilla Firefox ಯಾವ ಆವೃತ್ತಿಯದೆಂದು ತಿಳಿಯಲು Help ಮತ್ತು About Firefox ಮೇಲೆ ಕ್ಲಿಕ್ ಮಾಡಿ.
01:27 ಪೂರ್ವನಿಯೋಜಿತವಾಗಿ, Firefox ಒಂದು homepage ಅನ್ನು ತೋರಿಸುತ್ತದೆ.
01:32 ಆದರೆ ನಿಮ್ಮ ಆಯ್ಕೆಯ ವೆಬ್‌ಪೇಜ್ ಅನ್ನು Homepage ಆಗಿ ಪರಿವರ್ತಿಸಲು ಕ್ರಮವಾಗಿ Edit ಮತ್ತು Preferences ಮೇಲೆ ಕ್ಲಿಕ್ ಮಾಡಿ.
01:39 Windows ಬಳಕೆದಾರರು ದಯವಿಟ್ಟು Tools ಮತ್ತು Options ಮೇಲೆ ಕ್ಲಿಕ್ ಮಾಡಿ.
01:42 General tab ನಲ್ಲಿ, Home Page ಫೀಲ್ಡ್ ಮೇಲೆ ಕ್ಲಿಕ್ ಮಾಡಿ, ‘www.yahoo.com’ ಅಥವಾ ನಿಮ್ಮ ಆಯ್ಕೆಯ ವೆಬ್‌ಪೇಜನ್ನು ಟೈಪ್ ಮಾಡಿ.
01:52 ಈಗ ನೀವು ಕೆಳಗಿನ ಎಡಮೂಲೆಯಲ್ಲಿರುವ Close ಬಟನ್ ಕ್ಲಿಕ್ ಮಾಡಿ Firefox Preference ವಿಂಡೊವನ್ನು ಕ್ಲೋಸ್ ಮಾಡಿ.
02:00 ನೀವು Edit ಮೆನ್ಯುವನ್ನು ಬಳಸಿ ವೆಬ್‌ಪೇಜ್‌ನಲ್ಲಿರುವ ನಿರ್ದಿಷ್ಟ ಪದಗಳನ್ನು ಹುಡುಕಬಹುದು.
02:05 address bar ನಲ್ಲಿ ‘www.google.com’ ಎಂದು ಟೈಪ್ ಮಾಡಿ.
02:12 Edit ಮತ್ತು Find ನ ಮೇಲೆ ಕ್ಲಿಕ್ ಮಾಡಿ.
02:14 ಬ್ರೌಸರ್ ವಿಂಡೊವಿನ ಕೆಳಗೆ ಸಣ್ಣ ಟೂಲ್‌ಬಾರ್ ಕಾಣಿಸಿಕೊಳ್ಳುತ್ತದೆ.
02:19 ಟೆಕ್ಸ್ಟ್‌ಬಾಕ್ಸ್‌ ನಲ್ಲಿ, ‘Gujarati’ ಎಂಬ ಪದವನ್ನು ಟೈಪ್ ಮಾಡಿ.
02:23 ಪುಟದಲ್ಲಿ ‘Gujarati’ ಎಂಬ ಪದವು ಹೈಲೆಟ್ ಆಗಿ ಇರುವುದನ್ನು ನೀವು ಗಮನಿಸುವಿರಿ.
02:28 ಟೆಕ್ಸ್ಟ್‌ಗಳಿರುವಂತಹ ದೊಡ್ಡ ವೆಬ್‌ಪೇಜ್‌ಗಳಲ್ಲಿ ಹುಡುಕುವಾಗ ಈ ವಿಕಲ್ಪವು ಸಹಾಯಕವಾಗಿರುತ್ತದೆ.
02:33 ಇದನ್ನು ಕ್ಲೋಸ್ ಮಾಡೋಣ.
02:35 ಹೆಸರೇ ಸೂಚಿಸುವಂತೆ, Navigation toolbar ನಿಮಗೆ ಇಂಟರ್‌ನೆಟ್ ನಲ್ಲಿ ಸಂಚರಿಸಲು ಸಹಾಯಕವಾಗಿರುತ್ತದೆ.
02:41 ನಾವಿಗೇಷನ್ ಬಾರ್ ಎನ್ನುವುದು ನೀವು ಹೋಗ ಬಯಸುವ ವೆಬ್‌ಪೇಜ್ ವಿಳಾಸವನ್ನು ಟೈಪ್ ಮಾಡುವ ದೊಡ್ಡ ಟೆಕ್ಸ್ಟ್ ಬಾಕ್ಸ್ ಆಗಿರುತ್ತದೆ.
02:48 ಇದನ್ನು URL bar ಅಥವ Address bar ಎಂದೂ ಕರೆಯುತ್ತಾರೆ.
02:52 URL ಮೇಲೆ ಕ್ಲಿಕ್ ಮಾಡಿ, ಅದರಲ್ಲಿ ಈಗಾಗಲೇ ಇರುವಂತಹ ವಿಳಾಸವನ್ನು ಅಳಿಸಿ.
02:57 ಈಗ ‘www.google.com’ ಎಂದು ಟೈಪ್ ಮಾಡಿ.
03:02 ಎಂಟರ್ ಕೀಯನ್ನು ಒತ್ತಿರಿ.
03:03 ನೀವೀಗ google homepage ನಲ್ಲಿ ಇರುತ್ತೀರಿ.
03:06 ಹಿಮ್ಮುಖ ಬಾಣದ icon ನನ್ನು ಕ್ಲಿಕ್ ಮಾಡಿದಾಗ ಅದು ನಿಮ್ಮನ್ನು ಮೊದಲು ಇದ್ದಂತಹ ಪುಟಕ್ಕೆ ಒಯ್ಯುತ್ತದೆ .
03:12 google homepage ಗೆ ಹಿಂತಿರುಗಲು ಮುಮ್ಮುಖ ಬಾಣದ ಮೇಲೆ ಒತ್ತಿರಿ.
03:17 URL bar ನ ಬಲಕ್ಕೆ, ಮನೆ ಚಿತ್ರವಿರುವ ಒಂದು icon ಇರುತ್ತದೆ.
03:22 ನೀವು ಯಾವುದೇ ವೆಬ್‌ಪೇಜ್‌ನಲ್ಲಿದ್ದರು, ಈ ಬಟನ್ ನಿಮನ್ನು ಪೂರ್ವನಿಯೋಜಿತವಾದ home page ಗೆ ಮತ್ತೆ ಒಯ್ಯುತ್ತದೆ.
03:28 ನಿರ್ದಿಷ್ಟವಾದ ವೆಬ್ ಸೈಟ್ ನಲ್ಲಿ ಅಥವಾ search engine ನಲ್ಲಿ ಸುಳಿದಾಡಲು ನಿಮಗೆ ಈ ವಿಕಲ್ಪವು ತುಂಬಾ ಉಪಯೋಗವಾಗುತ್ತದೆ.
03:34 homepage ಬಟನ್ ಮೇಲೆ ಕ್ಲಿಕ್ ಮಾಡೋಣ.
03:36 ನಾವು ಈ ಹಿಂದೆಯೇ home page ಅನ್ನು ‘www.yahoo.com’ ಗೆ ಬದಲಾಯಿಸಿದ್ದೆವು ಎಂದು ನೆನಪಿರಲಿ.
03:42 ಅದರ ಪರಿಣಾಮವಾಗಿ, homepage ಬಟನ್ ಮೇಲೆ ಕ್ಲಿಕ್ ಮಾಡಿದರೆ ಅದು ನಮ್ಮನ್ನು yahoo homepage ಗೆ ಕರೆದೊಯ್ಯುತ್ತದೆ.
03:49 ಈಗ Bookmarks bar ಅನ್ನು ನೋಡೋಣ.
03:51 ನೀವು ಆಗಾಗ ಭೇಟಿ ಮಾಡುವ ಅಥವಾ ಆಗಾಗ ಆಕರಿಸುವ ಪುಟಗಳಲ್ಲಿ ಸಂಚರಿಸಲು Bookmarks ಸಹಾಯ ಮಾಡುತ್ತದೆ.
03:57 URL bar ನಲ್ಲಿ, ‘www.gmail.com’ ಎಂದು ಟೈಪ್ ಮಾಡಿ.
04:03 ಪುಟ ತೆರೆದ ನಂತರ, URL bar ನ ಬಲದಲ್ಲಿರುವ ನಕ್ಷತ್ರ ಚಿಹ್ನೆಯನ್ನು ಒತ್ತಿರಿ.
04:10 ನಕ್ಷತ್ರ ಹಳದಿಗೆ ಬದಲಾಗುವುದನ್ನು ನೀವು ನೋಡುವಿರಿ.
04:13 ನಕ್ಷತ್ರದ ಮೇಲೆ ಮತ್ತೊಮ್ಮೆ ಕ್ಲಿಕ್ ಮಾಡಿ.
04:14 ಡಯಲಾಗ್ ಬಾಕ್ಸ್ ಒಂದು ಕಾಣುತ್ತದೆ.
04:17 ‘Folder’ ನ ಡ್ರಾಪ್‌ಡೌನ್ ಮೆನ್ಯುವಿನಿಂದ , ‘Bookmarks toolbar’ ಅನ್ನು ಆಯ್ಕೆ ಮಾಡಿ.
04:23 Bookmarks toolbar ನಲ್ಲಿ Gmail ನ bookmark ಸೇರಿರುವುದನ್ನು ನಾವು ಗಮನಿಸಬಹುದು.
04:28 yahoo homepage ಗೆ ಹೋಗಲು Homepage icon ಮೇಲೆ ಕ್ಲಿಕ್ ಮಾಡಿ.
04:33 Gmail bookmark ಮೇಲೆ ಕ್ಲಿಕ್ ಮಾಡಿ. ಇದು ನಿಮ್ಮನ್ನು Gmail ನ login page ಗೆ ಕೊಂಡೊಯ್ಯುತ್ತದೆ..
04:39 ನೀವು ಆಗಾಗ ಭೇಟಿ ನೀಡುವ ತಾಣಗಳು ನಿಮ್ಮ homepage ಆಗಬೇಕಿಲ್ಲ. ಆದರೂ ಅಲ್ಲಿಗೆ ಹೋಗಲು bookmarks bar ಅನ್ನು ಬಳಸಬಹುದು.
04:46 ಈಗ ನಾವು Sidebar ಅನ್ನು ವೀಕ್ಷಿಸೋಣ.
04:49 ಕ್ರಮಶಃ View ಮತ್ತು Sidebar ನ ಮೇಲೆ ಕ್ಲಿಕ್ ಮಾಡಿ, ನಂತರ History ಮೇಲೆ ಕ್ಲಿಕ್ ಮಾಡಿ.
04:54 ಈಗ ನೀವು ಎಡಬದಿಯಲ್ಲಿರುವ bar ನಲ್ಲಿ today, yesterday ಮತ್ತು older than 6 months ಎಂಬುವ 3 ಆಯ್ಕೆಗಳನ್ನು ನೋಡಬಹುದು.
05:02 ಪ್ರದರ್ಶಿತವಾದ ಆಯ್ಕೆಗಳು ಆ ಕಂಪ್ಯೂಟರ್‌ನಲ್ಲಿ Firefox ಬಳಕೆಯ ಮಧ್ಯಂತರಗಳಿಗೆ ಒಳಪಟ್ಟಿರುತ್ತದೆ.
05:09 ಮೆನ್ಯುವನ್ನು ಹಿಗ್ಗಿಸಲು Today icon ಪಕ್ಕದಲ್ಲಿರುವ ಪ್ಲಸ್ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ.
05:15 google homepage ಗೆ ಹಿಂದಿರುಗಲು google link ಅನ್ನು ಆರಿಸಿಕೊಳ್ಳಿ.
05:19 ನೋಡಿ, ನೀವು ಈ ಹಿಂದೆ ಭೇಟಿ ನೀಡಿದ ತಾಣಕ್ಕೆ ಹೋಗುವುದು ಎಷ್ಟು ಸುಲಭ!
05:25 Sidebar ಕೂಡ ತನ್ನದೇ ಆದ ಹುಡುಕುವ ವಿಕಲ್ಪವನ್ನು ಹೊಂದಿದೆ.
05:29 search box ನಲ್ಲಿ ನಿಮಗೆ ಬೇಕಾದಂತಹ ತಾಣದ ಹೆಸರನ್ನು ಹುಡುಕಲು ಟೈಪ್ ಮಾಡಬಹುದು.
05:34 ನಂತರ ಇದು ನಿಮ್ಮ history ಯ ಮೂಲಕ ಹುಡುಕಿ ತೆಗೆಯುತ್ತದೆ.
05:37 search box ನಲ್ಲಿ ‘google’ ಎಂದು ಟೈಪ್ ಮಾಡಿ.
05:39 ಮೊದಲ ಫಲಿತಾಂಶವಾಗಿ google homepage ಬರುತ್ತದೆ.
05:43 ನೀವು ಮೇಲಿನ ಬಲಮೂಲೆಯಲ್ಲಿರುವ ಚಿಕ್ಕ ‘x’ ಚಿಹ್ನೆಯನ್ನು ಕ್ಲಿಕ್ ಮಾಡುವ ಮೂಲಕ side bar ಕಾಣದಂತೆ ಮಾಡಬಹುದು.
05:51 Status bar ಏನು ಮಾಡುತ್ತದೆ ಎಂದು ಈಗ ನೋಡೊಣ
05:55 Status bar ಎನ್ನುವುದು ನಿಮ್ಮ ಬ್ರೌಸರ್ ವಿಂಡೊನ ಕೆಳಗಿನ ಪ್ರದೇಶವಾಗಿದ್ದು ಇದು ನೀವು ಲೋಡ್ ಮಾಡುತ್ತಿರುವ ತಾಣದ ಸ್ಥಿತಿಯನ್ನು ತೋರಿಸುತ್ತದೆ
06:02 URL bar ಗೆ ಹೋಗಿ ‘www.wired.com’ ಎಂದು ಟೈಪ್ ಮಾಡಿ ಎಂಟರ್ ಕೀಯನ್ನು ಒತ್ತಿ
06:10 ತಕ್ಷಣ ಸ್ಟೇಟಸ್ ಬಾರ್ ಕಡೆ ನೋಡಿ. ಅದು ನೀವು ಲೋಡ್ ಮಾಡುತ್ತಿರುವ ವೆಬ್‌ಪೇಜ್‌ನ ಸ್ಥಿತಿಯನ್ನು ತೋರಿಸುತ್ತದೆ.
06:16 ಒಂದು ನಿರ್ದಿಷ್ಟವಾದ ತಾಣ ಏಕೆ ಲೋಡ್ ಆಗುತ್ತಿಲ್ಲ, ಅದು ಲೋಡ್ ಆಗಲು ಎಷ್ಟು ಸಮಯ ತೆಗೆದುಕೊಳ್ಳಬಹುದು ಇತ್ಯಾದಿ ವಿಷಯಗಳನ್ನು ತಿಳಿಯಲು Status bar ಸಹಾಯ ಮಾಡುತ್ತದೆ.
06:25 ಕೊನೆಯದಾಗಿ, Content area ನೋಡೊಣ.
06:28 ನೀವು ನೋಡುತ್ತಿರುವ ವೆಬ್‌ಪೇಜ್‌ನ ವಿಷಯವನ್ನು ಇಲ್ಲಿ ವೀಕ್ಷಿಸಬಹುದು.
06:33 ಈಗ ನಾವು ಈ ಟ್ಯುಟೊರಿಯಲ್ ನ ಕೊನೆಗೆ ತಲುಪಿದೆವು.
06:35 ಈ ತರಗತಿಯಲ್ಲಿ ನಾವು Firefox interface ಮತ್ತು ಟೂಲ್‌ಬಾರ್‌ಗಳ ಬಗ್ಗೆ ಕಲಿತೆವು.
06:43 ಈ ಅಭ್ಯಾಸಗಳನ್ನು ಮಾಡಲು ಪ್ರಯತ್ನಿಸಿ.
06:46 ನಿಮ್ಮ ಹೋಮ್‌ಪೇಜನ್ನು ‘www.spoken-tutorial.org’ ಗೆ ಬದಲಾಯಿಸಿಕೊಳ್ಳಿ ಮತ್ತು ಸಂಚರಿಸಿ.
06:54 ನಂತರ ಬ್ರೌಸರ್ಸ್‌ನ ಹಿಸ್ಟರಿ ಕಾರ್ಯವನ್ನು ಬಳಸಿ ಯಾಹೂ ವೆಬ್‌ಸೈಟಿಗೆ ಹೋಗಿ.
07:00 http://spoken-tutorial.org/What_is_a_Spoken_Tutorial ಈ ಕೆಳಗಿನ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ.
07:05 ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ.
07:07 ನಿಮ್ಮ ಬಳಿ ಒಳ್ಳೆಯ ಬ್ಯಾಂಡ್‌ವಿಡ್ತ್ ಇಲ್ಲವಾದಲ್ಲಿ ನೀವು ಡೌನ್‌ಲೋಡ್ ಮಾಡಿಕೊಂಡು ನೋಡಬಹುದು
07:12 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
07:17 ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
07:21 ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
07:27 ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
07:31 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
07:39 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
07:50 ಈ ಪಾಠವು ದೇಸೀ ಕ್ರ್ಯೂ ಸೊಲ್ಯುಶನ್ಸ್ ನಿಂದ ಅನುವಾದಿಸಲ್ಪಟ್ಟಿದ್ದು, ಇದರ ಪ್ರವಾಚಕ ಐ.ಐ.ಟಿ. ಬಾಂಬೆ ಇಂದ ವಾಸುದೇವ.
07:56 ಧನ್ಯವಾದಗಳು.

Contributors and Content Editors

PoojaMoolya, Pratik kamble, Udaya, Vasudeva ahitanal