Difference between revisions of "Thunderbird/C2/Introduction-to-Thunderbird/Kannada"

From Script | Spoken-Tutorial
Jump to: navigation, search
(Created page with ' {| border=1 !Time !Narration |- |00.00 |Mozilla thunderbird ನ ಪರಿಚಯಾತ್ಮಕ ಟ್ಯುಟೋರಿಯಲ್ ಗೆ ಸ್ವಾಗತ. |- |00.04 |ಈ ಟ…')
 
Line 4: Line 4:
 
!Narration
 
!Narration
 
|-
 
|-
|00.00
+
|00:00
 
|Mozilla thunderbird ನ ಪರಿಚಯಾತ್ಮಕ ಟ್ಯುಟೋರಿಯಲ್ ಗೆ ಸ್ವಾಗತ.
 
|Mozilla thunderbird ನ ಪರಿಚಯಾತ್ಮಕ ಟ್ಯುಟೋರಿಯಲ್ ಗೆ ಸ್ವಾಗತ.
 
|-
 
|-
|00.04
+
|00:04
 
|ಈ ಟ್ಯುಟೋರಿಯಲ್ ನಲ್ಲಿ ನಾವು Mozilla Thunderbird ನ ಬಗ್ಗೆ ಕಲಿಯಲಿದ್ದೇವೆ ಮತ್ತು
 
|ಈ ಟ್ಯುಟೋರಿಯಲ್ ನಲ್ಲಿ ನಾವು Mozilla Thunderbird ನ ಬಗ್ಗೆ ಕಲಿಯಲಿದ್ದೇವೆ ಮತ್ತು
 
|-
 
|-
|00.09
+
|00:09
 
|ಹೇಗೆ ಥಂಡರ್-ಬರ್ಡ್ ಅನ್ನು ಡೌನ್-ಲೋಡ್, ಇನ್ಸ್ಟಾಲ್ ಮತ್ತು ಲಾಂಚ್ ಮಾಡುವುದೆಂದು ಕಲಿಯಲಿದ್ದೇವೆ.
 
|ಹೇಗೆ ಥಂಡರ್-ಬರ್ಡ್ ಅನ್ನು ಡೌನ್-ಲೋಡ್, ಇನ್ಸ್ಟಾಲ್ ಮತ್ತು ಲಾಂಚ್ ಮಾಡುವುದೆಂದು ಕಲಿಯಲಿದ್ದೇವೆ.
 
|-
 
|-
|00.13
+
|00:13
 
|ಇದರೊಂದಿಗೆ ನಾವು:  
 
|ಇದರೊಂದಿಗೆ ನಾವು:  
 
|-
 
|-
|00.15
+
|00:15
 
|ಹೊಸ ಈ-ಮೇಲ್ ಅಕೌಂಟ್ ನ ಕನ್ಫಿಗರ್ ಮತ್ತು ಡೌನ್ಲೋಡ್ ಮಾಡಲು, ಮೆಸೇಜ್ ಅನ್ನು ಓದಲು  
 
|ಹೊಸ ಈ-ಮೇಲ್ ಅಕೌಂಟ್ ನ ಕನ್ಫಿಗರ್ ಮತ್ತು ಡೌನ್ಲೋಡ್ ಮಾಡಲು, ಮೆಸೇಜ್ ಅನ್ನು ಓದಲು  
 
|-
 
|-
|00.20
+
|00:20
 
|ಕಂಪೋಸ್ ಮಾಡಲು ಮತ್ತು ಮೇಲ್ ಅನ್ನು ಕಳುಹಿಸಲು ಹಾಗೂ ಥಂಡರ್-ಬರ್ಡ್ ಅನ್ನು ಲಾಗ್-ಔಟ್ ಮಾಡಲು ಕಲಿಯಲಿದ್ದೇವೆ.
 
|ಕಂಪೋಸ್ ಮಾಡಲು ಮತ್ತು ಮೇಲ್ ಅನ್ನು ಕಳುಹಿಸಲು ಹಾಗೂ ಥಂಡರ್-ಬರ್ಡ್ ಅನ್ನು ಲಾಗ್-ಔಟ್ ಮಾಡಲು ಕಲಿಯಲಿದ್ದೇವೆ.
 
|-
 
|-
|00.26
+
|00:26
 
|ಮೊಜಿಲ್ಲಾ ಥಂಡರ್-ಬರ್ಡ್ ಒಂದು ಸುಲಭವಾದ ಈ-ಮೇಲ್ ಗ್ರಾಹಕವಾಗಿದೆ.  
 
|ಮೊಜಿಲ್ಲಾ ಥಂಡರ್-ಬರ್ಡ್ ಒಂದು ಸುಲಭವಾದ ಈ-ಮೇಲ್ ಗ್ರಾಹಕವಾಗಿದೆ.  
 
|-
 
|-
|00.29
+
|00:29
 
|ಇದೊಂದು ಕ್ರಾಸ್ ಪ್ಲಾಟ್-ಫೋರ್ಮ್ ಸಾಫ್ಟ್ವೇರ್ ಆಗಿದೆ, ಅಂದರೆ ವಿವಿಧ ಆಪರೇಟಿಂಗ್ ಸಿಸ್ಟಮ್ ಗಳ ಮೇಲೆ ಇದು ಕೆಲಸ ಮಾಡುತ್ತದೆ.
 
|ಇದೊಂದು ಕ್ರಾಸ್ ಪ್ಲಾಟ್-ಫೋರ್ಮ್ ಸಾಫ್ಟ್ವೇರ್ ಆಗಿದೆ, ಅಂದರೆ ವಿವಿಧ ಆಪರೇಟಿಂಗ್ ಸಿಸ್ಟಮ್ ಗಳ ಮೇಲೆ ಇದು ಕೆಲಸ ಮಾಡುತ್ತದೆ.
 
|-
 
|-
|00.35
+
|00:35
 
|ನಿಮ್ಮ ಬೇರೆ ಮೇಲ್ ಅಕೌಂಟ್ ನಿಂದ
 
|ನಿಮ್ಮ ಬೇರೆ ಮೇಲ್ ಅಕೌಂಟ್ ನಿಂದ
 
ನಿಮ್ಮ ಸ್ಥಳೀಯ ಕಂಪ್ಯೂಟರ್ ಗೆ
 
ನಿಮ್ಮ ಸ್ಥಳೀಯ ಕಂಪ್ಯೂಟರ್ ಗೆ
 
.
 
.
 
|-  
 
|-  
|00.39  
+
|00:39  
 
|ಈ-ಮೇಲ್ ಮೆಸೇಜ್ ಗಳನ್ನು ಡೌನ್ಲೋಡ್ ಮಾಡಲು ಅನುವು ಮಾಡಿಕೊಡುತ್ತದೆ.
 
|ಈ-ಮೇಲ್ ಮೆಸೇಜ್ ಗಳನ್ನು ಡೌನ್ಲೋಡ್ ಮಾಡಲು ಅನುವು ಮಾಡಿಕೊಡುತ್ತದೆ.
 
|-
 
|-
|00.42
+
|00:42
 
|ಇದರೊಂದಿಗೆ ಇದು ಅನೇಕ ಈ-ಮೇಲ್ ಅಕೌಂಟ್ ಗಳನ್ನು ನಿಭಾಯಿಸಲು ಅನುವು ಮಾಡಿಕೊಡುತ್ತದೆ.
 
|ಇದರೊಂದಿಗೆ ಇದು ಅನೇಕ ಈ-ಮೇಲ್ ಅಕೌಂಟ್ ಗಳನ್ನು ನಿಭಾಯಿಸಲು ಅನುವು ಮಾಡಿಕೊಡುತ್ತದೆ.
 
|-
 
|-
|00.47
+
|00:47
 
|ಥಂಡರ್-ಬರ್ಡ್, ಕೆಲವು ಮುಂದುವರಿದ ವೈಶಿಷ್ಟ್ಯಗಳನ್ನು ಹೊಂದಿದೆ.
 
|ಥಂಡರ್-ಬರ್ಡ್, ಕೆಲವು ಮುಂದುವರಿದ ವೈಶಿಷ್ಟ್ಯಗಳನ್ನು ಹೊಂದಿದೆ.
 
|-
 
|-
|00.50
+
|00:50
 
|ಮೇಲ್ ಫೋಲ್ಡರ್ ಹಾಗೂ ಅಡ್ರೆಸ್ ಬುಕ್ ನಂತಹ ಈ-ಮೇಲ್ ಡಾಟಾ ಗಳನ್ನು Gmail (ಜೀಮೇಲ್), Yahoo (ಯಾಹೂ) ಮತ್ತು Eudora (ಯುಡೋರಾ) ಆದಿ ಮೇಲ್ ಅಕೌಂಟ್ ಗಳಿಂದ ತೆಗೆದುಕೊಳ್ಳಬಹುದು.
 
|ಮೇಲ್ ಫೋಲ್ಡರ್ ಹಾಗೂ ಅಡ್ರೆಸ್ ಬುಕ್ ನಂತಹ ಈ-ಮೇಲ್ ಡಾಟಾ ಗಳನ್ನು Gmail (ಜೀಮೇಲ್), Yahoo (ಯಾಹೂ) ಮತ್ತು Eudora (ಯುಡೋರಾ) ಆದಿ ಮೇಲ್ ಅಕೌಂಟ್ ಗಳಿಂದ ತೆಗೆದುಕೊಳ್ಳಬಹುದು.
 
|-
 
|-
|01.01
+
|01:01
 
|ನೀವು POP 3 ಅನ್ನು ಉಪಯೋಗಿಸಿದ್ದಲ್ಲಿ,
 
|ನೀವು POP 3 ಅನ್ನು ಉಪಯೋಗಿಸಿದ್ದಲ್ಲಿ,
 
|-
 
|-
|01.04
+
|01:04
 
| ಎಲ್ಲಾ POP 3 ಅಕೌಂಟ್ ಗಳನ್ನು ಥಂಡರ್ ಬರ್ಡ್ ನ
 
| ಎಲ್ಲಾ POP 3 ಅಕೌಂಟ್ ಗಳನ್ನು ಥಂಡರ್ ಬರ್ಡ್ ನ
 
ಒಂದು ಇನ್ಬಾಕ್ಸ್ ನಲ್ಲಿ ಕಂಬೈನ್ ಮಾಡಬಹುದು.
 
ಒಂದು ಇನ್ಬಾಕ್ಸ್ ನಲ್ಲಿ ಕಂಬೈನ್ ಮಾಡಬಹುದು.
 
|-
 
|-
|01.09
+
|01:09
 
|ದಿನಾಂಕ, ಕಳುಹಿಸುವಾತ, ಪ್ರಾಶಸ್ತ್ಯ ಅಥವಾ ಕಸ್ಟಮ್ ಲೇಬಲ್ ನಂತಹ  
 
|ದಿನಾಂಕ, ಕಳುಹಿಸುವಾತ, ಪ್ರಾಶಸ್ತ್ಯ ಅಥವಾ ಕಸ್ಟಮ್ ಲೇಬಲ್ ನಂತಹ  
 
|-
 
|-
|01.12
+
|01:12
 
|ಗುಣಲಕ್ಷಣಗಳಿಂದ ಮೆಸೆಜ್ ಗಳನ್ನು ಗ್ರುಪ್ ಮಾಡಬಹುದು.
 
|ಗುಣಲಕ್ಷಣಗಳಿಂದ ಮೆಸೆಜ್ ಗಳನ್ನು ಗ್ರುಪ್ ಮಾಡಬಹುದು.
 
|-
 
|-
|01.18
+
|01:18
 
|ಇಲ್ಲಿ ನಾವು ಉಬಂಟು 12.04 ರಲ್ಲಿ ಮೊಜಿಲ್ಲಾ ಥಂಡರ್ ಬರ್ಡ್ 13.0.1 ಅನ್ನು ಉಪಯೋಗಿಸುತ್ತಿದ್ದೇವೆ.
 
|ಇಲ್ಲಿ ನಾವು ಉಬಂಟು 12.04 ರಲ್ಲಿ ಮೊಜಿಲ್ಲಾ ಥಂಡರ್ ಬರ್ಡ್ 13.0.1 ಅನ್ನು ಉಪಯೋಗಿಸುತ್ತಿದ್ದೇವೆ.
 
|-
 
|-
|01.26
+
|01:26
 
|ನೀವು ಮೊಜಿಲ್ಲಾ ಥಂಡರ್ ಬರ್ಡ್ ಅನ್ನು ಇನ್ಸ್ಟಾಲ್ ಮಾಡದಿದ್ದಲ್ಲಿ ಉಬಂಟು ಸಾಫ್ಟ್ ವೇರ್ ಸೆಂಟರ್ ಅನ್ನು
 
|ನೀವು ಮೊಜಿಲ್ಲಾ ಥಂಡರ್ ಬರ್ಡ್ ಅನ್ನು ಇನ್ಸ್ಟಾಲ್ ಮಾಡದಿದ್ದಲ್ಲಿ ಉಬಂಟು ಸಾಫ್ಟ್ ವೇರ್ ಸೆಂಟರ್ ಅನ್ನು
 
ಉಪಯೋಗಿಸಿ ಇನ್ಸ್ಟಾಲ್ ಮಾಡಬಹುದು.
 
ಉಪಯೋಗಿಸಿ ಇನ್ಸ್ಟಾಲ್ ಮಾಡಬಹುದು.
 
|-
 
|-
|01.33
+
|01:33
 
|ಉಬಂಟು ಸಾಫ್ಟ್ ವೇರ್ ಸೆಂಟರ್ ನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ವೆಬ್ ಸೈಟ್ ಅನ್ನು ಗಮನಿಸಿ.
 
|ಉಬಂಟು ಸಾಫ್ಟ್ ವೇರ್ ಸೆಂಟರ್ ನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ವೆಬ್ ಸೈಟ್ ಅನ್ನು ಗಮನಿಸಿ.
 
|-
 
|-
|01.40
+
|01:40
 
|ಮೊಜಿಲ್ಲಾ ವೆಬ್ ಸೈಟ್ ನಿಂದಲೂ ಕೂಡ ಥಂಡರ್ ಬರ್ಡ್ ಅನ್ನು ಡೌನ್ಲೋಡ್ ಮತ್ತು ಇನ್ಸ್ಟಾಲ್ ಮಾಡಬಹುದು.
 
|ಮೊಜಿಲ್ಲಾ ವೆಬ್ ಸೈಟ್ ನಿಂದಲೂ ಕೂಡ ಥಂಡರ್ ಬರ್ಡ್ ಅನ್ನು ಡೌನ್ಲೋಡ್ ಮತ್ತು ಇನ್ಸ್ಟಾಲ್ ಮಾಡಬಹುದು.
 
|-
 
|-
|01.46
+
|01:46
 
|ಮೊಜಿಲ್ಲಾ ಥಂಡರ್ ಬರ್ಡ್ ತಂತ್ರಾಂಶವು  
 
|ಮೊಜಿಲ್ಲಾ ಥಂಡರ್ ಬರ್ಡ್ ತಂತ್ರಾಂಶವು  
 
|-
 
|-
|01.48
+
|01:48
 
|ಮೈಕ್ರೋಸಾಫ್ಟ್ ವಿಂಡೋಸ್ 2000 ಅಥವಾ ನೂತನ ಆವೃತ್ತಿಗಳಾದ
 
|ಮೈಕ್ರೋಸಾಫ್ಟ್ ವಿಂಡೋಸ್ 2000 ಅಥವಾ ನೂತನ ಆವೃತ್ತಿಗಳಾದ
 
MS ವಿಂಡೋಸ್ XP ಅಥವಾ MS ವಿಂಡೋಸ್ 7 ಗಳಿಗೂ ಲಭ್ಯವಿದೆ.
 
MS ವಿಂಡೋಸ್ XP ಅಥವಾ MS ವಿಂಡೋಸ್ 7 ಗಳಿಗೂ ಲಭ್ಯವಿದೆ.
 
|-
 
|-
|01.56
+
|01:56
 
|ಹೆಚ್ಚಿನ ಮಾಹಿತಿಗಾಗಿ ಮೊಜಿಲ್ಲಾ ವೆಬ್ ಸೈಟ್ ಅನ್ನು ಸಂಪರ್ಕಿಸಿ.
 
|ಹೆಚ್ಚಿನ ಮಾಹಿತಿಗಾಗಿ ಮೊಜಿಲ್ಲಾ ವೆಬ್ ಸೈಟ್ ಅನ್ನು ಸಂಪರ್ಕಿಸಿ.
 
|-
 
|-
|02.02
+
|02:02
 
|ಮೊಜಿಲ್ಲಾ ಥಂಡರ್ ಬರ್ಡ್ ಅನ್ನು ಉಪಯೋಗಿಸಲು ನೀವು ಎರಡು ಈಮೈಲ್ ಅಡ್ರೆಸ್ ಗಳನ್ನು ಹೊಂದಿರಬೇಕು.  
 
|ಮೊಜಿಲ್ಲಾ ಥಂಡರ್ ಬರ್ಡ್ ಅನ್ನು ಉಪಯೋಗಿಸಲು ನೀವು ಎರಡು ಈಮೈಲ್ ಅಡ್ರೆಸ್ ಗಳನ್ನು ಹೊಂದಿರಬೇಕು.  
 
|-
 
|-
|02.08
+
|02:08
 
|ನೀವು POP 3 ಅಪ್ಶನ್ ನಿಮ್ಮ ಈಮೈಲ್ ಅಕೌಂಟ್ ನಲ್ಲಿ ಕೆಲಸ ಮಾಡುತ್ತದೆಯೇ ಎಂದು ಖಚಿತಮಾಡಿಕೊಳ್ಳಿ.
 
|ನೀವು POP 3 ಅಪ್ಶನ್ ನಿಮ್ಮ ಈಮೈಲ್ ಅಕೌಂಟ್ ನಲ್ಲಿ ಕೆಲಸ ಮಾಡುತ್ತದೆಯೇ ಎಂದು ಖಚಿತಮಾಡಿಕೊಳ್ಳಿ.
 
|-
 
|-
|02.15
+
|02:15
 
|ಹಾಗು ನೀವು ಇಂಟರ್ನೆಟ್ ಗೆ ಕನೆಕ್ಟ್ ಆಗಿದ್ದೀರ ಎಂದು ಪರೀಕ್ಷಿಸಿಕೊಳ್ಳಿ.
 
|ಹಾಗು ನೀವು ಇಂಟರ್ನೆಟ್ ಗೆ ಕನೆಕ್ಟ್ ಆಗಿದ್ದೀರ ಎಂದು ಪರೀಕ್ಷಿಸಿಕೊಳ್ಳಿ.
 
|-
 
|-
|02.19
+
|02:19
 
|ಈಗ ಥಂಡರ್ ಬರ್ಡ್ ಅನ್ನು ಲಾಂಚ್ ಮಾಡೋಣ.
 
|ಈಗ ಥಂಡರ್ ಬರ್ಡ್ ಅನ್ನು ಲಾಂಚ್ ಮಾಡೋಣ.
 
|-
 
|-
|02.22
+
|02:22
 
|ಮೊದಲಿಗೆ ನಿಮ್ಮ ಕಂಪ್ಯೂಟರ್ ನ ಡೆಸ್ಕ್ಟಾಪ್ ನ ಮೇಲಿನ ಎಡಬದಿಗಿರುವ ವೃತ್ತಾಕಾರದ ಡಾಶ್ ಹೋಮ್ ಬಟನ್ ಅನ್ನು ಕ್ಲಿಕ್ ಮಾಡಿ.
 
|ಮೊದಲಿಗೆ ನಿಮ್ಮ ಕಂಪ್ಯೂಟರ್ ನ ಡೆಸ್ಕ್ಟಾಪ್ ನ ಮೇಲಿನ ಎಡಬದಿಗಿರುವ ವೃತ್ತಾಕಾರದ ಡಾಶ್ ಹೋಮ್ ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
|-
|02.29
+
|02:29
 
|ಸರ್ಚ್ ಬಾಕ್ಸ್ ಕಾಣಿಸುತ್ತದೆ.
 
|ಸರ್ಚ್ ಬಾಕ್ಸ್ ಕಾಣಿಸುತ್ತದೆ.
 
|-
 
|-
|02.31
+
|02:31
 
|ಈಗ Thunderbird ಎಂದು ಟೈಪ್ ಮಾಡಿ. ಥಂಡರ್ ಬರ್ಡ್ ನ ಐಕಾನ್ ಕಾಣಿಸುತ್ತದೆ.
 
|ಈಗ Thunderbird ಎಂದು ಟೈಪ್ ಮಾಡಿ. ಥಂಡರ್ ಬರ್ಡ್ ನ ಐಕಾನ್ ಕಾಣಿಸುತ್ತದೆ.
 
|-
 
|-
|02.37
+
|02:37
 
|application ಅನ್ನು ಓಪನ್ ಮಾಡಲು ಅದರ ಮೇಲೆ ಕ್ಲಿಕ್ ಮಾಡಿ.
 
|application ಅನ್ನು ಓಪನ್ ಮಾಡಲು ಅದರ ಮೇಲೆ ಕ್ಲಿಕ್ ಮಾಡಿ.
 
|-
 
|-
|02.40
+
|02:40
 
|Mail Account Setup ಎಂಬ ಡಯಲಾಗ್ ಬಾಕ್ಸ್ ಓಪನ್ ಆಗುತ್ತದೆ.  
 
|Mail Account Setup ಎಂಬ ಡಯಲಾಗ್ ಬಾಕ್ಸ್ ಓಪನ್ ಆಗುತ್ತದೆ.  
 
|-
 
|-
|02.43
+
|02:43
 
|ಮೇಲಿನ ಎಡಬದಿಗಿರುವ ಕೆಂಪು ಬಣ್ಣದ ಕ್ರಾಸ್ ಬಟನ್ ಅನ್ನು ಒತ್ತಿ ಅದನ್ನು ಕ್ಲೋಸ್ ಮಾಡಿ.
 
|ಮೇಲಿನ ಎಡಬದಿಗಿರುವ ಕೆಂಪು ಬಣ್ಣದ ಕ್ರಾಸ್ ಬಟನ್ ಅನ್ನು ಒತ್ತಿ ಅದನ್ನು ಕ್ಲೋಸ್ ಮಾಡಿ.
 
|-
 
|-
|02.49
+
|02:49
 
|ಮೊಜಿಲ್ಲಾ ಥಂಡರ್ ಬರ್ಡ್ ಅಪ್ಲಿಕೇಶನ್ ಓಪನ್ ಆಗುತ್ತದೆ.  
 
|ಮೊಜಿಲ್ಲಾ ಥಂಡರ್ ಬರ್ಡ್ ಅಪ್ಲಿಕೇಶನ್ ಓಪನ್ ಆಗುತ್ತದೆ.  
 
|-
 
|-
|02.53
+
|02:53
 
|ಮೊದಲಿಗೆ ಮೊಜಿಲ್ಲಾ ಥಂಡರ್ ಬರ್ಡ್ ಇಂಟರ್ಫೇಸ್ ಅನ್ನು ಅಭ್ಯಾಸ ಮಾಡೋಣ.
 
|ಮೊದಲಿಗೆ ಮೊಜಿಲ್ಲಾ ಥಂಡರ್ ಬರ್ಡ್ ಇಂಟರ್ಫೇಸ್ ಅನ್ನು ಅಭ್ಯಾಸ ಮಾಡೋಣ.
 
|-
 
|-
|02.59
+
|02:59
 
|ಮೊಜಿಲ್ಲಾ ಥಂಡರ್ ಬರ್ಡ್ ಇಂಟರ್ಫೇಸ್ ವಿವಿಧ ಆಪ್ಶನ್ ಗಳಿರುವ ಮೈನ್ ಮೆನ್ಯುವನ್ನು ಹೊಂದಿದೆ.
 
|ಮೊಜಿಲ್ಲಾ ಥಂಡರ್ ಬರ್ಡ್ ಇಂಟರ್ಫೇಸ್ ವಿವಿಧ ಆಪ್ಶನ್ ಗಳಿರುವ ಮೈನ್ ಮೆನ್ಯುವನ್ನು ಹೊಂದಿದೆ.
 
|-
 
|-
|03.05
+
|03:05
 
|ಶಾರ್ಟ್ ಕಟ್ ಐಕಾನ್ ಗಳು ಮೆನು ಬಾರ್ ನಲ್ಲಿರುವ ಮೇನ್ ಮೆನ್ಯುವಿನ ಕೆಳ ಭಾಗದಲ್ಲಿ ಲಭ್ಯವಿರುತ್ತವೆ.  
 
|ಶಾರ್ಟ್ ಕಟ್ ಐಕಾನ್ ಗಳು ಮೆನು ಬಾರ್ ನಲ್ಲಿರುವ ಮೇನ್ ಮೆನ್ಯುವಿನ ಕೆಳ ಭಾಗದಲ್ಲಿ ಲಭ್ಯವಿರುತ್ತವೆ.  
 
|-
 
|-
|03.11
+
|03:11
 
|ಉದಾಹರಣೆಗಾಗಿ, Get Mail, Write ಮತ್ತು Address book ನಂತಹ ಶಾರ್ಟ್ ಕಟ್ ಗಳು ಲಭ್ಯವಿರುತ್ತವೆ.  
 
|ಉದಾಹರಣೆಗಾಗಿ, Get Mail, Write ಮತ್ತು Address book ನಂತಹ ಶಾರ್ಟ್ ಕಟ್ ಗಳು ಲಭ್ಯವಿರುತ್ತವೆ.  
 
|-
 
|-
|03.18
+
|03:18
 
|ಥಂಡರ್ ಬರ್ಡ್ ಎರಡು ಪೇನಲ್ ಗಳಲ್ಲಿ ವಿಭಾಗಿಸಲ್ಪಟ್ಟಿದೆ.  
 
|ಥಂಡರ್ ಬರ್ಡ್ ಎರಡು ಪೇನಲ್ ಗಳಲ್ಲಿ ವಿಭಾಗಿಸಲ್ಪಟ್ಟಿದೆ.  
 
|-
 
|-
|03.21
+
|03:21
 
|ಎಡ ಪೇನಲ್, ಥಂಡರ್ ಬರ್ಡ್ ಅಕೌಂಟ್ ನಲ್ಲಿರುವ ಫೋಲ್ಡರ್ಗಳನ್ನು ತೋರಿಸುತ್ತದೆ.
 
|ಎಡ ಪೇನಲ್, ಥಂಡರ್ ಬರ್ಡ್ ಅಕೌಂಟ್ ನಲ್ಲಿರುವ ಫೋಲ್ಡರ್ಗಳನ್ನು ತೋರಿಸುತ್ತದೆ.
 
|-
 
|-
|03.26
+
|03:26
 
|ಈಗ ನಾವು ಯಾವುದೇ ಮೇಲ್ ಅಕೌಂಟ್ ಅನ್ನು ಕನ್ಫಿಗರ್ ಮಾಡದೇ ಇರುದರಿಂದ ಪೇನಲ್ ಪ್ರದರ್ಶಿತವಾಗುತ್ತಿಲ್ಲ.
 
|ಈಗ ನಾವು ಯಾವುದೇ ಮೇಲ್ ಅಕೌಂಟ್ ಅನ್ನು ಕನ್ಫಿಗರ್ ಮಾಡದೇ ಇರುದರಿಂದ ಪೇನಲ್ ಪ್ರದರ್ಶಿತವಾಗುತ್ತಿಲ್ಲ.
 
|-
 
|-
|03.33
+
|03:33
 
|ಬಲ ಪ್ಯಾನಲ್, Email, Accounts, Advanced, Features ಮುಂತಾದ ಓಪ್ಶನ್ ಗಳನ್ನು ಹೊಂದಿದೆ.  
 
|ಬಲ ಪ್ಯಾನಲ್, Email, Accounts, Advanced, Features ಮುಂತಾದ ಓಪ್ಶನ್ ಗಳನ್ನು ಹೊಂದಿದೆ.  
 
|-
 
|-
|03.41
+
|03:41
 
| ಈ ಟ್ಯುಟೋರಿಯಲ್ ಗಾಗಿ ನಾವು ಈಗಾಗಲೇ
 
| ಈ ಟ್ಯುಟೋರಿಯಲ್ ಗಾಗಿ ನಾವು ಈಗಾಗಲೇ
 
|-
 
|-
|03.44
+
|03:44
 
|ಎರಡು ಈಮೇಲ್ ಅಕೌಂಟ್ ಗಳನ್ನು ರಚಿಸಿದ್ದೇವೆ. ಅವು ಹೀಗಿವೆ:  
 
|ಎರಡು ಈಮೇಲ್ ಅಕೌಂಟ್ ಗಳನ್ನು ರಚಿಸಿದ್ದೇವೆ. ಅವು ಹೀಗಿವೆ:  
 
|-
 
|-
|03.48
+
|03:48
 
| STUSERONE at gmail dot com
 
| STUSERONE at gmail dot com
 
STUSERTWO at yahoo dot in  
 
STUSERTWO at yahoo dot in  
 
|-
 
|-
|03.56  
+
|03:56  
 
|ನೀವು ಈ ಎರಡು ಈ-ಮೇಲ್ ಅಕೌಂಟ್ ಗಳನ್ನು ಉಪಯೋಗಿಸಿ.  
 
|ನೀವು ಈ ಎರಡು ಈ-ಮೇಲ್ ಅಕೌಂಟ್ ಗಳನ್ನು ಉಪಯೋಗಿಸಿ.  
 
|-
 
|-
|04.02
+
|04:02
 
| ನಾನು ಈ ಎರಡು ಮೇಲ್ ಅಕೌಂಟ್ ಗಳಲ್ಲಿ POP 3 ಆಪ್ಶನ್ ಅನ್ನು ಸಮರ್ಥಗೊಳಿಸಿದ್ದೇನೆ.  
 
| ನಾನು ಈ ಎರಡು ಮೇಲ್ ಅಕೌಂಟ್ ಗಳಲ್ಲಿ POP 3 ಆಪ್ಶನ್ ಅನ್ನು ಸಮರ್ಥಗೊಳಿಸಿದ್ದೇನೆ.  
 
|-
 
|-
|04.07
+
|04:07
 
|ನಾನು Gmail ನಲ್ಲಿ POP 3 ಅನ್ನು ಹೇಗೆ ಸಮರ್ಥಗೊಳಿಸಿದೆ?  
 
|ನಾನು Gmail ನಲ್ಲಿ POP 3 ಅನ್ನು ಹೇಗೆ ಸಮರ್ಥಗೊಳಿಸಿದೆ?  
 
|-
 
|-
|04.11
+
|04:11
 
|ಮೊದಲಿಗೆ ಜೀಮೇಲ್ ಅಕೌಂಟ್ ಗೆ ಲಾಗ್ ಇನ್ ಆಗೋಣ.
 
|ಮೊದಲಿಗೆ ಜೀಮೇಲ್ ಅಕೌಂಟ್ ಗೆ ಲಾಗ್ ಇನ್ ಆಗೋಣ.
 
|-
 
|-
|04.14
+
|04:14
 
|ಹೊಸ ಬ್ರೌಸರ್ ಅನ್ನು ಓಪನ್ ಮಾಡಿ, ಅಲ್ಲಿರುವ ಅಡ್ರೆಸ್ ಬಾರ್ ನಲ್ಲಿ www.gmail.com ಎಂದು ಟೈಪ್ ಮಾಡಿ,
 
|ಹೊಸ ಬ್ರೌಸರ್ ಅನ್ನು ಓಪನ್ ಮಾಡಿ, ಅಲ್ಲಿರುವ ಅಡ್ರೆಸ್ ಬಾರ್ ನಲ್ಲಿ www.gmail.com ಎಂದು ಟೈಪ್ ಮಾಡಿ,
 
|-
 
|-
|04.21
+
|04:21
 
|ಈಗ STUSERONE at gmail dot com ಎಂಬ ಯೂಸರ್ ನೇಮ್ ಮತ್ತು ಪಾಸ್ವರ್ಡ್ ಎಂಟರ್ ಮಾಡಿ.
 
|ಈಗ STUSERONE at gmail dot com ಎಂಬ ಯೂಸರ್ ನೇಮ್ ಮತ್ತು ಪಾಸ್ವರ್ಡ್ ಎಂಟರ್ ಮಾಡಿ.
 
|-
 
|-
|04.30
+
|04:30
 
|ಈಗ ಜೀಮೇಲ್ ವಿಂಡೋ ನ ಮೇಲಿಂದ ಬಲಬದಿಗಿರುವ ಸೆಟ್ಟಿಂಗ್ ಐಕಾನ್ ಕ್ಲಿಕ್ ಮಾಡಿ. ನಂತರ Settings ಒಪ್ಶನ್ ಮೇಲೆ ಕ್ಲಿಕ್ ಮಾಡಿ.
 
|ಈಗ ಜೀಮೇಲ್ ವಿಂಡೋ ನ ಮೇಲಿಂದ ಬಲಬದಿಗಿರುವ ಸೆಟ್ಟಿಂಗ್ ಐಕಾನ್ ಕ್ಲಿಕ್ ಮಾಡಿ. ನಂತರ Settings ಒಪ್ಶನ್ ಮೇಲೆ ಕ್ಲಿಕ್ ಮಾಡಿ.
 
|-
 
|-
|04.40
+
|04:40
 
|ಈಗ ಸೆಟ್ಟಿಂಗ್ಸ್ ವಿಂಡೋ ಕಾಣಿಸುತ್ತದೆ. ಅಲ್ಲಿ Forwarding and POP/IMAP ಎಂಬ ಟ್ಯಾಬ್ ಅನ್ನು ಕ್ಲಿಕ್ ಮಾಡಿ.  
 
|ಈಗ ಸೆಟ್ಟಿಂಗ್ಸ್ ವಿಂಡೋ ಕಾಣಿಸುತ್ತದೆ. ಅಲ್ಲಿ Forwarding and POP/IMAP ಎಂಬ ಟ್ಯಾಬ್ ಅನ್ನು ಕ್ಲಿಕ್ ಮಾಡಿ.  
 
|-
 
|-
|04.48
+
|04:48
 
|ಈಗ POP Download ನಲ್ಲಿ, ನಾನು Enable POP for all mail ಎಂಬುದನ್ನು ಸೆಲೆಕ್ಟ್ ಮಾಡುತ್ತೇನೆ.  
 
|ಈಗ POP Download ನಲ್ಲಿ, ನಾನು Enable POP for all mail ಎಂಬುದನ್ನು ಸೆಲೆಕ್ಟ್ ಮಾಡುತ್ತೇನೆ.  
 
|-
 
|-
|04.53
+
|04:53
 
|ನಂತರ Save Changes ಅನ್ನು ಕ್ಲಿಕ್ ಮಾಡಿ.
 
|ನಂತರ Save Changes ಅನ್ನು ಕ್ಲಿಕ್ ಮಾಡಿ.
 
|-
 
|-
|04.56
+
|04:56
 
|ಈಗ ಜೀಮೇಲ್ ವಿಂಡೊ ಕಾಣಿಸುತ್ತದೆ.  
 
|ಈಗ ಜೀಮೇಲ್ ವಿಂಡೊ ಕಾಣಿಸುತ್ತದೆ.  
 
|-
 
|-
|04.58
+
|04:58
 
|POP 3 ಯು ಈಗ ಜೀಮೇಲ್ ನಲ್ಲಿ ಕೆಲಸ ಮಾಡಲು ಸಿದ್ಧವಾಗಿದೆ.  
 
|POP 3 ಯು ಈಗ ಜೀಮೇಲ್ ನಲ್ಲಿ ಕೆಲಸ ಮಾಡಲು ಸಿದ್ಧವಾಗಿದೆ.  
 
|-
 
|-
|05.02
+
|05:02
 
|ಈಗ ಜೀಮೇಲ್ ಅನ್ನು ಲಾಗ್ ಔಟ್ ಮಾಡಿ, ಈ ಬ್ರೌಸರ್ ಅನ್ನು ಕ್ಲೋಸ್ ಮಾಡೋಣ.  
 
|ಈಗ ಜೀಮೇಲ್ ಅನ್ನು ಲಾಗ್ ಔಟ್ ಮಾಡಿ, ಈ ಬ್ರೌಸರ್ ಅನ್ನು ಕ್ಲೋಸ್ ಮಾಡೋಣ.  
 
|-
 
|-
|05.08
+
|05:08
 
|ಈಗ STUSERONE at gmail dot com ಅಕೌಂಟ್ ಅನ್ನು ಥಂಡರ್ ಬರ್ಡ್ ನಲ್ಲಿ ಕನ್ಫಿಗರ್ ಮಾಡೋಣ.  
 
|ಈಗ STUSERONE at gmail dot com ಅಕೌಂಟ್ ಅನ್ನು ಥಂಡರ್ ಬರ್ಡ್ ನಲ್ಲಿ ಕನ್ಫಿಗರ್ ಮಾಡೋಣ.  
 
|-
 
|-
|05.15
+
|05:15
 
|ಜೀಮೇಲ್ ಅಕೌಂಟ್ ಗಳು ತಾವಗಿಯೇ ಥಂಡರ್ ಬರ್ಡ್ ನಿಂದ ಕನ್ಫಿಗರ್ ಆಗುತ್ತವೆ.  
 
|ಜೀಮೇಲ್ ಅಕೌಂಟ್ ಗಳು ತಾವಗಿಯೇ ಥಂಡರ್ ಬರ್ಡ್ ನಿಂದ ಕನ್ಫಿಗರ್ ಆಗುತ್ತವೆ.  
 
|-
 
|-
|05.19
+
|05:19
 
|ಮುಂದಿನ ಟ್ಯುಟೋರಿಯಲ್ ಗಳಲ್ಲಿ ನಾವು manual configurations ಮತ್ತು ಇತರ ಈಮೇಲ್ ಅಕೌಂಟ್ ಗಳ ಬಗ್ಗೆ ತಿಳಿಯೋಣ.  
 
|ಮುಂದಿನ ಟ್ಯುಟೋರಿಯಲ್ ಗಳಲ್ಲಿ ನಾವು manual configurations ಮತ್ತು ಇತರ ಈಮೇಲ್ ಅಕೌಂಟ್ ಗಳ ಬಗ್ಗೆ ತಿಳಿಯೋಣ.  
 
|-
 
|-
|05.26
+
|05:26
 
|ಮೊದಲಿಗೆ ನಿಮ್ಮ ನೆಟ್ ವರ್ಕ್ ಕನಕ್ಷನ್ ಸರಿಯಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಿ.
 
|ಮೊದಲಿಗೆ ನಿಮ್ಮ ನೆಟ್ ವರ್ಕ್ ಕನಕ್ಷನ್ ಸರಿಯಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಿ.
 
|-
 
|-
|05.31
+
|05:31
 
|ಮೇನ್ ಮೆನ್ಯುವಿನಲ್ಲಿ, Edit ಮತ್ತು Preferences ಅನ್ನು ಆಯ್ಕೆಮಾಡಿ.
 
|ಮೇನ್ ಮೆನ್ಯುವಿನಲ್ಲಿ, Edit ಮತ್ತು Preferences ಅನ್ನು ಆಯ್ಕೆಮಾಡಿ.
 
|-
 
|-
|05.36
+
|05:36
 
|Thunderbird Preferences ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.  
 
|Thunderbird Preferences ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.  
 
|-
 
|-
|05.39
+
|05:39
 
|Advanced ಅನ್ನು ಕ್ಲಿಕ್ ಮಾಡಿ, ಅಲ್ಲಿ Network & Disk Space ಎಂಬ ಟ್ಯಾಬ್ ಆಯ್ಕೆಮಾಡಿ ಮತ್ತು Settings ಅನ್ನು ಕ್ಲಿಕ್ ಮಾಡಿ.  
 
|Advanced ಅನ್ನು ಕ್ಲಿಕ್ ಮಾಡಿ, ಅಲ್ಲಿ Network & Disk Space ಎಂಬ ಟ್ಯಾಬ್ ಆಯ್ಕೆಮಾಡಿ ಮತ್ತು Settings ಅನ್ನು ಕ್ಲಿಕ್ ಮಾಡಿ.  
 
|-
 
|-
|05.48
+
|05:48
 
|Connection Settings ಎಂಬ ಡಯಲಾಗ್ ಬಾಕ್ಸ್ ನಲ್ಲಿ, Use system proxy settings ಎಂಬ ಓಪ್ಶನ್ ಆಯ್ಕೆ ಮಾಡಿ.  
 
|Connection Settings ಎಂಬ ಡಯಲಾಗ್ ಬಾಕ್ಸ್ ನಲ್ಲಿ, Use system proxy settings ಎಂಬ ಓಪ್ಶನ್ ಆಯ್ಕೆ ಮಾಡಿ.  
 
|-
 
|-
|05.56
+
|05:56
 
|OK ಕ್ಲಿಕ್ ಮಾಡಿ, Close ಕ್ಲಿಕ್ ಮಾಡಿ.
 
|OK ಕ್ಲಿಕ್ ಮಾಡಿ, Close ಕ್ಲಿಕ್ ಮಾಡಿ.
 
|-
 
|-
|06.00
+
|06:00
 
|ಈಗ, Accounts ಓಪ್ಶನ್ ಅನ್ನು ಉಪಯೋಗಿಸಿ ಹೊಸ ಅಕೌಂಟ್ ಅನ್ನು ರಚಿಸೋಣ.
 
|ಈಗ, Accounts ಓಪ್ಶನ್ ಅನ್ನು ಉಪಯೋಗಿಸಿ ಹೊಸ ಅಕೌಂಟ್ ಅನ್ನು ರಚಿಸೋಣ.
 
|-
 
|-
|06.05
+
|06:05
 
|ಥಂಡರ್ ಬರ್ಡ್ ನ ಬಲ panel ನಿಂದ, Create a New Account ಅನ್ನು ಕ್ಲಿಕ್ ಮಾಡಿ.  
 
|ಥಂಡರ್ ಬರ್ಡ್ ನ ಬಲ panel ನಿಂದ, Create a New Account ಅನ್ನು ಕ್ಲಿಕ್ ಮಾಡಿ.  
 
|-
 
|-
|06.12
+
|06:12
 
| Mail Account Setup ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.  
 
| Mail Account Setup ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.  
 
|-
 
|-
|06.17
+
|06:17
 
| STUSERONE ಎಂದು ಹೆಸರು ಟೈಪ್ ಮಾಡಿ.
 
| STUSERONE ಎಂದು ಹೆಸರು ಟೈಪ್ ಮಾಡಿ.
 
|-
 
|-
|06.20
+
|06:20
 
| STUSERONE at gmail dot com ಎಂದು ಈಮೇಲ್ ಅಡ್ಡ್ರೆಸ್ ಅನ್ನು ಎಂಟರ್ ಮಾಡಿ.  
 
| STUSERONE at gmail dot com ಎಂದು ಈಮೇಲ್ ಅಡ್ಡ್ರೆಸ್ ಅನ್ನು ಎಂಟರ್ ಮಾಡಿ.  
 
|-
 
|-
|06.27
+
|06:27
 
|ಮತ್ತು ಜೀಮೇಲ್ ಅಕೌಂಟ್ ನ ಪಾಸ್ ವರ್ಡ್ ಅನ್ನು ಎಂಟರ್ ಮಾಡಿ.  
 
|ಮತ್ತು ಜೀಮೇಲ್ ಅಕೌಂಟ್ ನ ಪಾಸ್ ವರ್ಡ್ ಅನ್ನು ಎಂಟರ್ ಮಾಡಿ.  
 
|-
 
|-
|06.32
+
|06:32
 
|ನಂತರ, Continue ಬಟನ್ ಮೇಲೆ ಕ್ಲಿಕ್ ಮಾಡಿ.  
 
|ನಂತರ, Continue ಬಟನ್ ಮೇಲೆ ಕ್ಲಿಕ್ ಮಾಡಿ.  
 
|-
 
|-
|06.36
+
|06:36
 
|The message Configuration found in Mozilla ISP database ಎಂದು ಕಾಣಿಸುತ್ತದೆ.  
 
|The message Configuration found in Mozilla ISP database ಎಂದು ಕಾಣಿಸುತ್ತದೆ.  
 
|-
 
|-
|06.42
+
|06:42
 
|ನಂತರ, POP 3 ಅನ್ನು ಸೆಲೆಕ್ಟ್ ಮಾಡಿ.
 
|ನಂತರ, POP 3 ಅನ್ನು ಸೆಲೆಕ್ಟ್ ಮಾಡಿ.
 
|-
 
|-
|06.46
+
|06:46
 
|ಕೆಲವೊಮ್ಮೆ Thunderbird failed to find the settings ಎಂದು,
 
|ಕೆಲವೊಮ್ಮೆ Thunderbird failed to find the settings ಎಂದು,
 
|-
 
|-
|06.49
+
|06:49
 
| ಎರರ್ ಮೆಸೇಜ್ ಕಾಣಸಿಗಬಹುದು.
 
| ಎರರ್ ಮೆಸೇಜ್ ಕಾಣಸಿಗಬಹುದು.
 
|-
 
|-
|06.53
+
|06:53
 
|ಇದು, ಥಂಡರ್ ಬರ್ಡ್ ಸ್ವತಃ ಜೀಮೇಲ್ ಸೆಟ್ಟಿಂಗ್ ಗಳನ್ನು ಕನ್ಫಿಗರ್ ಮಾಡಲು ಸಮರ್ಥವಾಗಿಲ್ಲ ಎಂಬುದನ್ನು ಸೂಚಿಸುತ್ತದೆ.  
 
|ಇದು, ಥಂಡರ್ ಬರ್ಡ್ ಸ್ವತಃ ಜೀಮೇಲ್ ಸೆಟ್ಟಿಂಗ್ ಗಳನ್ನು ಕನ್ಫಿಗರ್ ಮಾಡಲು ಸಮರ್ಥವಾಗಿಲ್ಲ ಎಂಬುದನ್ನು ಸೂಚಿಸುತ್ತದೆ.  
 
|-
 
|-
|06.59
+
|06:59
 
|ಇಂತಹ ಸಂದರ್ಭದಲ್ಲಿ ನಾವೇ ಸೆಟ್ಟಿಂಗ್ ಗಳನ್ನು ಕನ್ಫಿಗರ್ ಮಾಡಬೆಕಾಗುತ್ತದೆ.  
 
|ಇಂತಹ ಸಂದರ್ಭದಲ್ಲಿ ನಾವೇ ಸೆಟ್ಟಿಂಗ್ ಗಳನ್ನು ಕನ್ಫಿಗರ್ ಮಾಡಬೆಕಾಗುತ್ತದೆ.  
 
|-
 
|-
|07.04
+
|07:04
 
|ಈಗ, Manual Config ಎಂಬ ಬಟನ್ ಅನ್ನು ಕ್ಲಿಕ್ ಮಾಡಿ.  
 
|ಈಗ, Manual Config ಎಂಬ ಬಟನ್ ಅನ್ನು ಕ್ಲಿಕ್ ಮಾಡಿ.  
 
|-
 
|-
|07.08
+
|07:08
 
|ಜೀಮೇಲ್ ನ configuration settings ಕಾಣಿಸುತ್ತದೆ.  
 
|ಜೀಮೇಲ್ ನ configuration settings ಕಾಣಿಸುತ್ತದೆ.  
 
|-
 
|-
|07.12
+
|07:12
 
|ಆದರೆ ಇಲ್ಲಿ ಥಂಡರ್ ಬರ್ಡ್, ಜೀಮೇಲ್ ಸೆಟ್ಟಿಂಗ್ ಗಳನ್ನು ಸರಿಯಾಗಿ ಕನ್ಫಿಗರ್ ಮಾಡಿರುದರಿಂದ, ನಾವು ಅದನ್ನು ಬದಲಾಯಿಸುವ ಅಗತ್ಯವಿಲ್ಲ.  
 
|ಆದರೆ ಇಲ್ಲಿ ಥಂಡರ್ ಬರ್ಡ್, ಜೀಮೇಲ್ ಸೆಟ್ಟಿಂಗ್ ಗಳನ್ನು ಸರಿಯಾಗಿ ಕನ್ಫಿಗರ್ ಮಾಡಿರುದರಿಂದ, ನಾವು ಅದನ್ನು ಬದಲಾಯಿಸುವ ಅಗತ್ಯವಿಲ್ಲ.  
 
|-
 
|-
|07.19
+
|07:19
 
|ಈಗ ವೀಡಿಯೋವನ್ನು Pause ಮಾಡಿ ಮತ್ತು ಈ ಸೆಟ್ಟಿಂಗ್ ಗಳನ್ನು ನೋಟ್ ಮಾಡಿಕೊಳ್ಳಿ.  
 
|ಈಗ ವೀಡಿಯೋವನ್ನು Pause ಮಾಡಿ ಮತ್ತು ಈ ಸೆಟ್ಟಿಂಗ್ ಗಳನ್ನು ನೋಟ್ ಮಾಡಿಕೊಳ್ಳಿ.  
 
|-
 
|-
|07.24
+
|07:24
 
|ಜೀಮೇಲ್ ಅನ್ನು ಕೈಯಾರೆ ಕನ್ಫಿಗರ್ ಮಾಡಲು, ನೀವು ಈ ಸೆಟ್ಟಿಂಗ್ ಗಳನ್ನು ಸಂಬಧಿಸಿದ ಫೀಲ್ಡ್ ಗಳಲ್ಲಿ ಎಂಟರ್ ಮಾಡಬೇಕು.
 
|ಜೀಮೇಲ್ ಅನ್ನು ಕೈಯಾರೆ ಕನ್ಫಿಗರ್ ಮಾಡಲು, ನೀವು ಈ ಸೆಟ್ಟಿಂಗ್ ಗಳನ್ನು ಸಂಬಧಿಸಿದ ಫೀಲ್ಡ್ ಗಳಲ್ಲಿ ಎಂಟರ್ ಮಾಡಬೇಕು.
 
|-
 
|-
|07.30
+
|07:30
 
|ನಾವು ಸೆಟ್ಟಿಂಗ್ ಗಳನ್ನು ನಮ್ಮ ಕೈಯಾರೆ ಮಾಡುವಾಗ, Create Account ಬಟನ್ ಉಪಯೋಗಕ್ಕೆ ಲಭ್ಯವಿರುತ್ತದೆ.  
 
|ನಾವು ಸೆಟ್ಟಿಂಗ್ ಗಳನ್ನು ನಮ್ಮ ಕೈಯಾರೆ ಮಾಡುವಾಗ, Create Account ಬಟನ್ ಉಪಯೋಗಕ್ಕೆ ಲಭ್ಯವಿರುತ್ತದೆ.  
 
|-
 
|-
|07.36
+
|07:36
 
|ಈ ಟ್ಯುಟೋರಿಯಲ್ ನಲ್ಲಿ ಥಂಡರ್ ಬರ್ಡ್, ಜೀಮೇಲ್ ಅನ್ನು ಸರಿಯಾಗಿ ಕನ್ಫಿಗರ್ ಮಾಡಿದೆ.  
 
|ಈ ಟ್ಯುಟೋರಿಯಲ್ ನಲ್ಲಿ ಥಂಡರ್ ಬರ್ಡ್, ಜೀಮೇಲ್ ಅನ್ನು ಸರಿಯಾಗಿ ಕನ್ಫಿಗರ್ ಮಾಡಿದೆ.  
 
|-
 
|-
|07.41
+
|07:41
 
|ಹಾಗಾಗಿ, Create Account ಅನ್ನು ಕ್ಲಿಕ್ ಮಾಡೋಣ.  
 
|ಹಾಗಾಗಿ, Create Account ಅನ್ನು ಕ್ಲಿಕ್ ಮಾಡೋಣ.  
 
|-
 
|-
|07.44
+
|07:44
 
|ಇಂಟರ್ನೆಟ್ ನ ವೇಗವನ್ನು ಅವಲಂಬಿಸಿ ಇದು ಕೆಲವು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.  
 
|ಇಂಟರ್ನೆಟ್ ನ ವೇಗವನ್ನು ಅವಲಂಬಿಸಿ ಇದು ಕೆಲವು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.  
 
|-
 
|-
|07.52
+
|07:52
 
|ಈಗ Gmail account ಕ್ರಿಯೇಟ್ ಆಗಿದೆ ಮತ್ತು ಬಲ panel ನಲ್ಲಿ ಕಾಣಿಸುತ್ತದೆ.  
 
|ಈಗ Gmail account ಕ್ರಿಯೇಟ್ ಆಗಿದೆ ಮತ್ತು ಬಲ panel ನಲ್ಲಿ ಕಾಣಿಸುತ್ತದೆ.  
 
|-
 
|-
|07.56
+
|07:56
 
|ಎಡ panel ನಲ್ಲಿ Email ID STUSERONE at gmail dot com ಎಂದು ಕಾಣಿಸುತ್ತಿರುದನ್ನು ಗಮನಿಸಿ.  
 
|ಎಡ panel ನಲ್ಲಿ Email ID STUSERONE at gmail dot com ಎಂದು ಕಾಣಿಸುತ್ತಿರುದನ್ನು ಗಮನಿಸಿ.  
 
|-
 
|-
|08.04
+
|08:04
 
  | Gmail account ಅಡಿಯಲ್ಲಿ, ಹಲವಾರು mail folders ಗಳು ಕಾಣಿಸುತ್ತವೆ.  
 
  | Gmail account ಅಡಿಯಲ್ಲಿ, ಹಲವಾರು mail folders ಗಳು ಕಾಣಿಸುತ್ತವೆ.  
 
|-
 
|-
|08.09
+
|08:09
 
|ಈಗ, Gmail account ನ ಎಡ panel ನಲ್ಲಿ ಇನ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ ಅಲ್ಲಿ ಪುನಃ Get Mail icon ಅನ್ನು ಕ್ಲಿಕ್ ಮಾಡಿ.  
 
|ಈಗ, Gmail account ನ ಎಡ panel ನಲ್ಲಿ ಇನ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ ಅಲ್ಲಿ ಪುನಃ Get Mail icon ಅನ್ನು ಕ್ಲಿಕ್ ಮಾಡಿ.  
 
|-
 
|-
|08.18
+
|08:18
 
| Thunderbird window ನ ಕೆಳ ಭಾಗದಲ್ಲಿ status bar ಅನ್ನು ಗಮನಿಸಿ.
 
| Thunderbird window ನ ಕೆಳ ಭಾಗದಲ್ಲಿ status bar ಅನ್ನು ಗಮನಿಸಿ.
 
|-
 
|-
|08.22
+
|08:22
 
|ಅಲ್ಲಿ ಡೌನ್ ಲೋಡ್ ಆಗುತ್ತಿರುವ ಕೆಲ ಮೆಸೇಜ್ ಗಳು ಕಾಣಿಸುತ್ತವೆ.  
 
|ಅಲ್ಲಿ ಡೌನ್ ಲೋಡ್ ಆಗುತ್ತಿರುವ ಕೆಲ ಮೆಸೇಜ್ ಗಳು ಕಾಣಿಸುತ್ತವೆ.  
 
|-
 
|-
|08.27
+
|08:27
 
|STUSERONE at gmail dot com ನ ಎಲ್ಲ ಈಮೇಲ್ ಮೆಸೇಜ್ ಗಳು ಇನ್ ಬಾಕ್ಸ್ ನಲ್ಲಿ ಡೌನ್ ಲೋಡ್ ಆಗಿವೆ.  
 
|STUSERONE at gmail dot com ನ ಎಲ್ಲ ಈಮೇಲ್ ಮೆಸೇಜ್ ಗಳು ಇನ್ ಬಾಕ್ಸ್ ನಲ್ಲಿ ಡೌನ್ ಲೋಡ್ ಆಗಿವೆ.  
 
|-
 
|-
|08.36
+
|08:36
 
|Inbox ಅನ್ನು ಕ್ಲಿಕ್ ಮಾಡಿ ಮತ್ತು ಮೆಸೇಜ್ ಅನ್ನು ಸೆಲೆಕ್ಟ್ ಮಾಡಿ.  
 
|Inbox ಅನ್ನು ಕ್ಲಿಕ್ ಮಾಡಿ ಮತ್ತು ಮೆಸೇಜ್ ಅನ್ನು ಸೆಲೆಕ್ಟ್ ಮಾಡಿ.  
 
|-
 
|-
Line 307: Line 307:
 
| message ಕೆಳಗಿನ panel ನಲ್ಲಿ ಕಾಣಿಸುತ್ತದೆ.  
 
| message ಕೆಳಗಿನ panel ನಲ್ಲಿ ಕಾಣಿಸುತ್ತದೆ.  
 
|-
 
|-
|08.43
+
|08:43
 
| message ನ ಮೇಲೆ ಎರಡು ಬಾರಿ ಕ್ಲಿಕ್ ಮಾಡೋಣ.  
 
| message ನ ಮೇಲೆ ಎರಡು ಬಾರಿ ಕ್ಲಿಕ್ ಮಾಡೋಣ.  
 
|-
 
|-
|08.46
+
|08:46
 
|ಮೆಸೇಜ್ ಹೊಸ tab ನಲ್ಲಿ ಓಪನ್ ಆಗುತ್ತದೆ.  
 
|ಮೆಸೇಜ್ ಹೊಸ tab ನಲ್ಲಿ ಓಪನ್ ಆಗುತ್ತದೆ.  
 
|-
 
|-
|08.49
+
|08:49
 
|tab ನ ಮೇಲಿಂದ ಬಲಕ್ಕಿರುವ X ಐಕಾನ್ ಕ್ಲಿಕ್ ಮಾಡಿ ಈ tab ಅನ್ನು ಕ್ಲೋಸ್ ಮಾಡೋಣ.  
 
|tab ನ ಮೇಲಿಂದ ಬಲಕ್ಕಿರುವ X ಐಕಾನ್ ಕ್ಲಿಕ್ ಮಾಡಿ ಈ tab ಅನ್ನು ಕ್ಲೋಸ್ ಮಾಡೋಣ.  
 
|-
 
|-
|08.55
+
|08:55
 
|ಈಗ ಮೆಸೇಜ್ ಅನ್ನು ಕಂಪೋಸ್ ಮಾಡಿ STUSERTWO at yahoo dot in ಅಕೌಂಟ್ ಗೆ ಕಳುಹಿಸಿ.
 
|ಈಗ ಮೆಸೇಜ್ ಅನ್ನು ಕಂಪೋಸ್ ಮಾಡಿ STUSERTWO at yahoo dot in ಅಕೌಂಟ್ ಗೆ ಕಳುಹಿಸಿ.
 
|-
 
|-
|09.03
+
|09:03
 
|Mail ಟೂಲ್ ಬಾರ್ ನಿಂದ Write ಅನ್ನು ಕ್ಲಿಕ್ ಮಾಡಿ.  
 
|Mail ಟೂಲ್ ಬಾರ್ ನಿಂದ Write ಅನ್ನು ಕ್ಲಿಕ್ ಮಾಡಿ.  
 
|-
 
|-
|09.07
+
|09:07
 
|Write dialog box ಕಾಣಿಸುತ್ತದೆ.  
 
|Write dialog box ಕಾಣಿಸುತ್ತದೆ.  
 
|-
 
|-
|09.10
+
|09:10
 
|From field, ನಿಮ್ಮ ಹೆಸರು ಮತ್ತು Gmail ID ಅನ್ನು ತೋರಿಸುತ್ತದೆ.  
 
|From field, ನಿಮ್ಮ ಹೆಸರು ಮತ್ತು Gmail ID ಅನ್ನು ತೋರಿಸುತ್ತದೆ.  
 
|-
 
|-
|09.14
+
|09:14
 
|To field ನಲ್ಲಿ, STUSERTWO at yahoo dot in ಎಂದು ಎಂಟರ್ ಮಾಡಿ.
 
|To field ನಲ್ಲಿ, STUSERTWO at yahoo dot in ಎಂದು ಎಂಟರ್ ಮಾಡಿ.
 
|-
 
|-
|09.20
+
|09:20
 
|ಈಗ Hi, I now have an email account in Thunderbird! ಎಂದು ಮೇಲ್ ನಲ್ಲಿ ಟೈಪ್ ಮಾಡೋಣ.  
 
|ಈಗ Hi, I now have an email account in Thunderbird! ಎಂದು ಮೇಲ್ ನಲ್ಲಿ ಟೈಪ್ ಮಾಡೋಣ.  
 
|-
 
|-
|09.29
+
|09:29
 
|ಈಗ, ಬರೆದ text ಅನ್ನು ಸೆಲೆಕ್ಟ್ ಮಾಡಿ ಅದರ font size ಅನ್ನು ಹೆಚ್ಚಿಸೋಣ.  
 
|ಈಗ, ಬರೆದ text ಅನ್ನು ಸೆಲೆಕ್ಟ್ ಮಾಡಿ ಅದರ font size ಅನ್ನು ಹೆಚ್ಚಿಸೋಣ.  
 
|-
 
|-
|09.33
+
|09:33
 
|ಈಗ Larger font size Icon ಅನ್ನು ಕ್ಲಿಕ್ ಮಾಡಿ, ಇದು Font size ಅನ್ನು ಹೆಚ್ಚಿಸುತ್ತದೆ.  
 
|ಈಗ Larger font size Icon ಅನ್ನು ಕ್ಲಿಕ್ ಮಾಡಿ, ಇದು Font size ಅನ್ನು ಹೆಚ್ಚಿಸುತ್ತದೆ.  
 
|-
 
|-
|09.40
+
|09:40
 
|text ಬಣ್ಣವನ್ನು ಬದಲಾಯಿಸಲು ಅದನ್ನು ಸೆಲೆಕ್ಟ್ ಮಾಡಿ Choose colour for text icon ಅನ್ನು ಕ್ಲಿಕ್ ಮಾಡಿ.  
 
|text ಬಣ್ಣವನ್ನು ಬದಲಾಯಿಸಲು ಅದನ್ನು ಸೆಲೆಕ್ಟ್ ಮಾಡಿ Choose colour for text icon ಅನ್ನು ಕ್ಲಿಕ್ ಮಾಡಿ.  
 
|-
 
|-
|09.47
+
|09:47
 
|The Text Color dialog box ಕಾಣಿಸುತ್ತದೆ. ಅಲ್ಲಿ Red ಅನ್ನು ಕ್ಲಿಕ್ ಮಾಡಿ, OK ಕ್ಲಿಕ್ ಮಾಡಿ.
 
|The Text Color dialog box ಕಾಣಿಸುತ್ತದೆ. ಅಲ್ಲಿ Red ಅನ್ನು ಕ್ಲಿಕ್ ಮಾಡಿ, OK ಕ್ಲಿಕ್ ಮಾಡಿ.
 
|-
 
|-
|09.55
+
|09:55
 
| text  ನ ಬಣ್ಣ ಬದಲಾಗಿದೆ.  
 
| text  ನ ಬಣ್ಣ ಬದಲಾಗಿದೆ.  
 
|-
 
|-
|09.58
+
|09:58
 
|ಈಗ smiley ಅನ್ನು ಹಾಕಲು, Insert a Smiley face ಐಕಾನ್ ಅನ್ನು ಕ್ಲಿಕ್ ಮಾಡಿ.
 
|ಈಗ smiley ಅನ್ನು ಹಾಕಲು, Insert a Smiley face ಐಕಾನ್ ಅನ್ನು ಕ್ಲಿಕ್ ಮಾಡಿ.
 
|-
 
|-
|10.04
+
|10:04
 
| Smiley list ನಿಂದ, Smile ಅನ್ನು ಕ್ಲಿಕ್ ಮಾಡಿ. ಒಂದು Smiley ಹಾಕಲ್ಪಟ್ಟಿದೆ.  
 
| Smiley list ನಿಂದ, Smile ಅನ್ನು ಕ್ಲಿಕ್ ಮಾಡಿ. ಒಂದು Smiley ಹಾಕಲ್ಪಟ್ಟಿದೆ.  
 
|-
 
|-
|10.11
+
|10:11
 
|ನೀವು ನಿಮ್ಮ mail ನಲ್ಲಿ spell check ಅನ್ನು ಕೂಡ ಮಾಡಬಹುದು.  
 
|ನೀವು ನಿಮ್ಮ mail ನಲ್ಲಿ spell check ಅನ್ನು ಕೂಡ ಮಾಡಬಹುದು.  
 
|-
 
|-
|10.15
+
|10:15
 
| have ಅನ್ನು heve ಎಂದು ಬದಲಾಯಿಸೋಣ.  
 
| have ಅನ್ನು heve ಎಂದು ಬದಲಾಯಿಸೋಣ.  
 
|-
 
|-
|10.20
+
|10:20
 
| Spelling ಅನ್ನು ಕ್ಲಿಕ್ ಮಾಡಿ, ಅಲ್ಲಿ English US ಅನ್ನು ಸೆಲೆಕ್ಟ್ ಮಾಡಿ.  
 
| Spelling ಅನ್ನು ಕ್ಲಿಕ್ ಮಾಡಿ, ಅಲ್ಲಿ English US ಅನ್ನು ಸೆಲೆಕ್ಟ್ ಮಾಡಿ.  
 
|-
 
|-
|10.24
+
|10:24
 
| Spelling ತಪ್ಪಾಗಿರುವ ಶಬ್ದವನ್ನು ಹೈಲೇಟ್ ಮಾಡುತ್ತಾ Check Spelling dialog box ಕಾಣಿಸುತ್ತದೆ.  
 
| Spelling ತಪ್ಪಾಗಿರುವ ಶಬ್ದವನ್ನು ಹೈಲೇಟ್ ಮಾಡುತ್ತಾ Check Spelling dialog box ಕಾಣಿಸುತ್ತದೆ.  
 
|-
 
|-
|10.30
+
|10:30
 
|ಇದು ಸರಿಯಾದ spelling ಅನ್ನು ಕೂಡ ತೋರಿಸುತ್ತದೆ. Replace ಅನ್ನು ಕ್ಲಿಕ್ ಮಾಡಿ.. Exit ಆಗಲು Close ಅನ್ನು ಕ್ಲಿಕ್ ಮಾಡಿ.  
 
|ಇದು ಸರಿಯಾದ spelling ಅನ್ನು ಕೂಡ ತೋರಿಸುತ್ತದೆ. Replace ಅನ್ನು ಕ್ಲಿಕ್ ಮಾಡಿ.. Exit ಆಗಲು Close ಅನ್ನು ಕ್ಲಿಕ್ ಮಾಡಿ.  
 
|-
 
|-
|10.38
+
|10:38
 
| Main menu ನಿಂದ spelling ಆಯ್ಕೆಗಳನ್ನು ಪಡೆಯಲು, Edit ಮತ್ತು Preferences ಅನ್ನು ಕ್ಲಿಕ್ ಮಾಡಿ.  
 
| Main menu ನಿಂದ spelling ಆಯ್ಕೆಗಳನ್ನು ಪಡೆಯಲು, Edit ಮತ್ತು Preferences ಅನ್ನು ಕ್ಲಿಕ್ ಮಾಡಿ.  
 
|-
 
|-
|10.44
+
|10:44
 
| Preferences dialog box ನಲ್ಲಿ, Composition ಅನ್ನು ಕ್ಲಿಕ್ ಮಾಡಿ.  
 
| Preferences dialog box ನಲ್ಲಿ, Composition ಅನ್ನು ಕ್ಲಿಕ್ ಮಾಡಿ.  
 
|-
 
|-
|10.48
+
|10:48
 
|ನಂತರ ನಿಮಗೆ ಬೇಕಾದ options ಗಳನ್ನು ಪರೀಕ್ಷಿಸಿ Close ಅನ್ನು ಕ್ಲಿಕ್ ಮಾಡಿ.  
 
|ನಂತರ ನಿಮಗೆ ಬೇಕಾದ options ಗಳನ್ನು ಪರೀಕ್ಷಿಸಿ Close ಅನ್ನು ಕ್ಲಿಕ್ ಮಾಡಿ.  
 
|-
 
|-
|10.54
+
|10:54
 
|ಈಗ, Send ಬಟನ್ ಅನ್ನು ಕ್ಲಿಕ್ ಮಾಡಿ mail ಅನ್ನು ಕಳುಹಿಸಿ.  
 
|ಈಗ, Send ಬಟನ್ ಅನ್ನು ಕ್ಲಿಕ್ ಮಾಡಿ mail ಅನ್ನು ಕಳುಹಿಸಿ.  
 
|-
 
|-
|10.59
+
|10:59
 
|ಒಂದು Subject Reminder dialog box ಕಾಣಿಸುತ್ತದೆ.  
 
|ಒಂದು Subject Reminder dialog box ಕಾಣಿಸುತ್ತದೆ.  
 
|-
 
|-
|11.03
+
|11:03
 
|ನಾವು ಮೇಲ್ ನಲ್ಲಿ Subject ಅನ್ನು ಎಂಟರ್ ಮಾಡದೇ ಇರುವುದರಿಂದ ಇದು ಕಾಣಿಸುತ್ತದೆ.  
 
|ನಾವು ಮೇಲ್ ನಲ್ಲಿ Subject ಅನ್ನು ಎಂಟರ್ ಮಾಡದೇ ಇರುವುದರಿಂದ ಇದು ಕಾಣಿಸುತ್ತದೆ.  
 
|-
 
|-
|11.07
+
|11:07
 
|ವಿಷಯವೇ ಇಲ್ಲದೆ ಮೇಲ್ ಕಳುಹಿಸಲು Send without Subject ಅನ್ನು ಕ್ಲಿಕ್ ಮಾಡಿ.  
 
|ವಿಷಯವೇ ಇಲ್ಲದೆ ಮೇಲ್ ಕಳುಹಿಸಲು Send without Subject ಅನ್ನು ಕ್ಲಿಕ್ ಮಾಡಿ.  
 
|-
 
|-
|11.13
+
|11:13
 
| Cancel Sending ಅನ್ನು ಕ್ಲಿಕ್ ಮಾಡಿ.
 
| Cancel Sending ಅನ್ನು ಕ್ಲಿಕ್ ಮಾಡಿ.
 
|-
 
|-
|11.16
+
|11:16
 
|ಈಗ, Subject field ನಲ್ಲಿ, My First Email From Thunderbird ಎಂದು ಟೈಪ್ ಮಾಡಿ.  
 
|ಈಗ, Subject field ನಲ್ಲಿ, My First Email From Thunderbird ಎಂದು ಟೈಪ್ ಮಾಡಿ.  
 
|-
 
|-
|11.21
+
|11:21
 
| Send ಅನ್ನು ಕ್ಲಿಕ್ ಮಾಡಿ. ನಿಮ್ಮ email ಕಳುಹಿಸಲ್ಪಟ್ಟಿರುತ್ತದೆ. ಅದನ್ನು ಪರೀಕ್ಷಿಸೋಣ.  
 
| Send ಅನ್ನು ಕ್ಲಿಕ್ ಮಾಡಿ. ನಿಮ್ಮ email ಕಳುಹಿಸಲ್ಪಟ್ಟಿರುತ್ತದೆ. ಅದನ್ನು ಪರೀಕ್ಷಿಸೋಣ.  
 
|-
 
|-
|11.29
+
|11:29
 
|ನಾವು STUSERTWO@yahoo.in ಅಕೌಂಟ್ ಅನ್ನು ಓಪನ್ ಮಾಡಿ ಇನ್ ಬಾಕ್ಸ್ ಅನ್ನು ಪರೀಕ್ಷಿಸೋಣ.  
 
|ನಾವು STUSERTWO@yahoo.in ಅಕೌಂಟ್ ಅನ್ನು ಓಪನ್ ಮಾಡಿ ಇನ್ ಬಾಕ್ಸ್ ಅನ್ನು ಪರೀಕ್ಷಿಸೋಣ.  
 
|-
 
|-
|11.37
+
|11:37
 
| Yahoo ಗೆ ಲಾಗ್ ಇನ್ ಆಗೋಣ.
 
| Yahoo ಗೆ ಲಾಗ್ ಇನ್ ಆಗೋಣ.
 
|-
 
|-
|11.47
+
|11:47
 
| Yahoo login ಪೇಜ್ ನಲ್ಲಿ, STUSERTWO ಎನ್ನುವ Yahoo ID ಮತ್ತು ನಿಮ್ಮ ಪಾಸ್ ವರ್ಡ್ ಅನ್ನು ಎಂಟರ್ ಮಾಡಿ.  
 
| Yahoo login ಪೇಜ್ ನಲ್ಲಿ, STUSERTWO ಎನ್ನುವ Yahoo ID ಮತ್ತು ನಿಮ್ಮ ಪಾಸ್ ವರ್ಡ್ ಅನ್ನು ಎಂಟರ್ ಮಾಡಿ.  
 
|-
 
|-
|11.56
+
|11:56
 
| Inbox ಅನ್ನು ಕ್ಲಿಕ್ ಮಾಡಿ. Gmail account ನಿಂದ ಮೇಲ್ ಬಂದಿರುವುದನ್ನು ಇನ್ ಬಾಕ್ಸ್ ತೋರಿಸುತ್ತದೆ!  
 
| Inbox ಅನ್ನು ಕ್ಲಿಕ್ ಮಾಡಿ. Gmail account ನಿಂದ ಮೇಲ್ ಬಂದಿರುವುದನ್ನು ಇನ್ ಬಾಕ್ಸ್ ತೋರಿಸುತ್ತದೆ!  
 
|-
 
|-
|12.03
+
|12:03
 
|ಓಪನ್ ಮಾಡಲು mail ಅನ್ನು ಕ್ಲಿಕ್ ಮಾಡಿ .
 
|ಓಪನ್ ಮಾಡಲು mail ಅನ್ನು ಕ್ಲಿಕ್ ಮಾಡಿ .
 
|-
 
|-
|12.05
+
|12:05
 
|ನೀವು Reply ಬಟನ್ ಅನ್ನು ಬಳಸಿ ಮೇಲ್ ಗೆ reply ಮಾಡಬಹುದು, ಆದರೆ ನಾವಿಲ್ಲಿ ಹೊಸ ಮೇಲ್ ಅನ್ನು ಕಂಪೋಸ್ ಮಾಡೋಣ.  
 
|ನೀವು Reply ಬಟನ್ ಅನ್ನು ಬಳಸಿ ಮೇಲ್ ಗೆ reply ಮಾಡಬಹುದು, ಆದರೆ ನಾವಿಲ್ಲಿ ಹೊಸ ಮೇಲ್ ಅನ್ನು ಕಂಪೋಸ್ ಮಾಡೋಣ.  
 
|-
 
|-
|12.13
+
|12:13
 
| Compose ಅನ್ನು ಕ್ಲಿಕ್ ಮಾಡೋಣ.
 
| Compose ಅನ್ನು ಕ್ಲಿಕ್ ಮಾಡೋಣ.
 
|-
 
|-
|12.16
+
|12:16
 
| To field ನಲ್ಲಿ, STUSERONE at gmail dot com ಅಡ್ಡ್ರೆಸ್ ಅನ್ನು ಎಂಟರ್ ಮಾಡೋಣ.
 
| To field ನಲ್ಲಿ, STUSERONE at gmail dot com ಅಡ್ಡ್ರೆಸ್ ಅನ್ನು ಎಂಟರ್ ಮಾಡೋಣ.
 
|-
 
|-
|12.23
+
|12:23
 
| Subject field ನಲ್ಲಿ, Congrats ಎಂದು ಎಂಟರ್ ಮಾಡಿ!
 
| Subject field ನಲ್ಲಿ, Congrats ಎಂದು ಎಂಟರ್ ಮಾಡಿ!
 
|-
 
|-
|12.27
+
|12:27
 
| mail ನಲ್ಲಿ Glad you got a new account ಎಂದು ಟೈಪ್ ಮಾಡಿ.
 
| mail ನಲ್ಲಿ Glad you got a new account ಎಂದು ಟೈಪ್ ಮಾಡಿ.
 
|-
 
|-
|12.32
+
|12:32
 
| send ಬಟನ್ ಅನ್ನು ಕ್ಲಿಕ್ ಮಾಡಿ, Yahoo ಅನ್ನು ಲಾಗ್ ಔಟ್ ಮಾಡಿ.
 
| send ಬಟನ್ ಅನ್ನು ಕ್ಲಿಕ್ ಮಾಡಿ, Yahoo ಅನ್ನು ಲಾಗ್ ಔಟ್ ಮಾಡಿ.
 
|-
 
|-
|12.37
+
|12:37
 
|ಈ browser ಅನ್ನು ಕ್ಲೋಸ್ ಮಾಡೋಣ.  
 
|ಈ browser ಅನ್ನು ಕ್ಲೋಸ್ ಮಾಡೋಣ.  
 
|-
 
|-
|12.39
+
|12:39
 
|ಈಗ Thunderbird ಅನ್ನು ಪರೀಕ್ಷಿಸೋಣ.
 
|ಈಗ Thunderbird ಅನ್ನು ಪರೀಕ್ಷಿಸೋಣ.
 
|-
 
|-
|12.42
+
|12:42
 
| Get Mail ಮತ್ತು Get All New Messages ಅನ್ನು ಕ್ಲಿಕ್ ಮಾಡಿ.  
 
| Get Mail ಮತ್ತು Get All New Messages ಅನ್ನು ಕ್ಲಿಕ್ ಮಾಡಿ.  
 
|-
 
|-
|12.48
+
|12:48
 
| Gmail account ID ಕೆಳಗಿನ ಎಡ panel ನಲ್ಲಿನ Inbox ಅನ್ನು ಕ್ಲಿಕ್ ಮಾಡಿ.  
 
| Gmail account ID ಕೆಳಗಿನ ಎಡ panel ನಲ್ಲಿನ Inbox ಅನ್ನು ಕ್ಲಿಕ್ ಮಾಡಿ.  
 
|-
 
|-
|12.53
+
|12:53
 
| yahoo ಅಕೌಂಟ್ ನಿಂದ ಕಳುಹಿಸಿದ ಹೊಸ ಮೆಸೇಜ್ ನಿಮಗೆ ಇನ್ ಬಾಕ್ಸ್ ನಲ್ಲಿ ಕಾಣಿಸುತ್ತದೆ.
 
| yahoo ಅಕೌಂಟ್ ನಿಂದ ಕಳುಹಿಸಿದ ಹೊಸ ಮೆಸೇಜ್ ನಿಮಗೆ ಇನ್ ಬಾಕ್ಸ್ ನಲ್ಲಿ ಕಾಣಿಸುತ್ತದೆ.
 
|-
 
|-
|12.58
+
|12:58
 
| mail ನಲ್ಲಿರುವ ವಿಷಯಗಳು ಕೆಳಗಿನ panel ನಲ್ಲಿ ಕಾಣಿಸುತ್ತವೆ.  
 
| mail ನಲ್ಲಿರುವ ವಿಷಯಗಳು ಕೆಳಗಿನ panel ನಲ್ಲಿ ಕಾಣಿಸುತ್ತವೆ.  
 
|-
 
|-
|13.03
+
|13:03
 
| Reply ಬಟನ್ ಉಪಯೋಗಿಸಿ ನೀವು ಈ ಮೇಲ್ ಗೆ reply ಮಾಡಬಹುದು.  
 
| Reply ಬಟನ್ ಉಪಯೋಗಿಸಿ ನೀವು ಈ ಮೇಲ್ ಗೆ reply ಮಾಡಬಹುದು.  
 
|-
 
|-
|13.07
+
|13:07
 
| Thunderbird ಅನ್ನು ಉಪಯೋಗಿಸಿ ನೀವು ಯಶಸ್ವಿಯಾಗಿ ಈಮೇಲ್ ಮೆಸೇಜ್ ಅನ್ನು ಕಳುಹಿಸಿದ್ದೀರಿ, ಪಡೆದಿದ್ದೀರಿ ಮತ್ತು ನೋಡಿದ್ದೀರಿ ಕೂಡ.  
 
| Thunderbird ಅನ್ನು ಉಪಯೋಗಿಸಿ ನೀವು ಯಶಸ್ವಿಯಾಗಿ ಈಮೇಲ್ ಮೆಸೇಜ್ ಅನ್ನು ಕಳುಹಿಸಿದ್ದೀರಿ, ಪಡೆದಿದ್ದೀರಿ ಮತ್ತು ನೋಡಿದ್ದೀರಿ ಕೂಡ.  
 
|-
 
|-
|13.14
+
|13:14
 
| Thunderbird ಅನ್ನು ಲಾಗ್ ಔಟ್ ಮಾಡಲು, Main menu ನಲ್ಲಿ, File ಮತ್ತು Quit ಅನ್ನು ಕ್ಲಿಕ್ ಮಾಡಿ.  
 
| Thunderbird ಅನ್ನು ಲಾಗ್ ಔಟ್ ಮಾಡಲು, Main menu ನಲ್ಲಿ, File ಮತ್ತು Quit ಅನ್ನು ಕ್ಲಿಕ್ ಮಾಡಿ.  
 
|-
 
|-
|13.19
+
|13:19
 
|ನೀವು Mozilla Thunderbird ನಿಂದ exit ಆಗುವಿರಿ.  
 
|ನೀವು Mozilla Thunderbird ನಿಂದ exit ಆಗುವಿರಿ.  
 
|-
 
|-
|13.22
+
|13:22
 
|Thunderbird ವಿಷಯದ tutorial ನ ಕೊನೆಗೆ ಬಂದಿದ್ದೇವೆ.  
 
|Thunderbird ವಿಷಯದ tutorial ನ ಕೊನೆಗೆ ಬಂದಿದ್ದೇವೆ.  
 
|-
 
|-
|13.26
+
|13:26
 
|ಈ tutorial ನಲ್ಲಿ ನಾವು Mozilla Thunderbird ನ ಬಗ್ಗೆ ಮತ್ತು ಅದನ್ನು ಹೇಗೆ ಡೌನ್ಲೋಡ್, install ಮತ್ತು launch ಮಾಡಬೇಕೆಂದು ತಿಳಿದಿರುತ್ತೇವೆ.  
 
|ಈ tutorial ನಲ್ಲಿ ನಾವು Mozilla Thunderbird ನ ಬಗ್ಗೆ ಮತ್ತು ಅದನ್ನು ಹೇಗೆ ಡೌನ್ಲೋಡ್, install ಮತ್ತು launch ಮಾಡಬೇಕೆಂದು ತಿಳಿದಿರುತ್ತೇವೆ.  
 
|-
 
|-
|13.35
+
|13:35
 
| ಇದರೊಂದಿಗೆ ನಾವು:
 
| ಇದರೊಂದಿಗೆ ನಾವು:
 
|-
 
|-
|13.37
+
|13:37
 
| ಹೊಸ ಮೇಲ್ ಅಕೌಂಟ್ ಅನ್ನು Configure ಮಾಡುದನ್ನು,
 
| ಹೊಸ ಮೇಲ್ ಅಕೌಂಟ್ ಅನ್ನು Configure ಮಾಡುದನ್ನು,
 
ಮೇಲ್ ಮೆಸೇಜ್ ಅನ್ನು Compose ಮತ್ತು send ಮಾಡುವುದನ್ನು,
 
ಮೇಲ್ ಮೆಸೇಜ್ ಅನ್ನು Compose ಮತ್ತು send ಮಾಡುವುದನ್ನು,
 
ಪಡೆಯುವುದನ್ನು ಮತ್ತು ಓದುವುದನ್ನು ಹಾಗೂ Thunderbird ಅನ್ನು ಲಾಗ್ ಔಟ್ ಮಾಡುವುದನ್ನು ಕಲಿತಿದ್ದೇವೆ.
 
ಪಡೆಯುವುದನ್ನು ಮತ್ತು ಓದುವುದನ್ನು ಹಾಗೂ Thunderbird ಅನ್ನು ಲಾಗ್ ಔಟ್ ಮಾಡುವುದನ್ನು ಕಲಿತಿದ್ದೇವೆ.
 
|-
 
|-
|13.46
+
|13:46
 
|ನಿಮಗೊಂದು assignment ಕೊಡುತ್ತೇನೆ.  
 
|ನಿಮಗೊಂದು assignment ಕೊಡುತ್ತೇನೆ.  
 
|-
 
|-
|13.49
+
|13:49
 
| Mozilla Thunderbird application ಅನ್ನು ಡೌನ್ ಲೋಡ್ ಮಾಡಿ,
 
| Mozilla Thunderbird application ಅನ್ನು ಡೌನ್ ಲೋಡ್ ಮಾಡಿ,
 
|-
 
|-
|13.52
+
|13:52
 
| ಅದನ್ನು Install ಮಾಡಿ ಮತ್ತು launch ಮಾಡಿ.  
 
| ಅದನ್ನು Install ಮಾಡಿ ಮತ್ತು launch ಮಾಡಿ.  
 
|-
 
|-
|13.54
+
|13:54
 
| 'Thunderbird' ನಲ್ಲಿ ಒಂದು ಈಮೇಲ್ ಅಕೌಂಟ್ ಅನ್ನು Configure ಮಾಡಿ.
 
| 'Thunderbird' ನಲ್ಲಿ ಒಂದು ಈಮೇಲ್ ಅಕೌಂಟ್ ಅನ್ನು Configure ಮಾಡಿ.
 
|-
 
|-
|13.58
+
|13:58
 
|ಈ ಅಕೌಂಟ್ ಅನ್ನು ಬಳಸಿ ಮೇಲ್ ಗಳನ್ನು ಕಳುಹಿಸಿ ಮತ್ತು ಪುನಃ ಪಡೆಯಿರಿ. ಏನಾಗುತ್ತದೆ ಎಂದು ಗಮನಿಸಿ.
 
|ಈ ಅಕೌಂಟ್ ಅನ್ನು ಬಳಸಿ ಮೇಲ್ ಗಳನ್ನು ಕಳುಹಿಸಿ ಮತ್ತು ಪುನಃ ಪಡೆಯಿರಿ. ಏನಾಗುತ್ತದೆ ಎಂದು ಗಮನಿಸಿ.
 
|-
 
|-
|14.06
+
|14:06
 
|ಈ ಕೆಳಗಿನ ಲಿಂಕ್ ಗಳನ್ನು ಬಳಸಿ ವೀಡಿಯೋಗಳನ್ನು ನೋಡಿ.
 
|ಈ ಕೆಳಗಿನ ಲಿಂಕ್ ಗಳನ್ನು ಬಳಸಿ ವೀಡಿಯೋಗಳನ್ನು ನೋಡಿ.
 
|-
 
|-
|14.09
+
|14:09
 
| Spoken Tutorial project ನ ಸಾರವು ಅಲ್ಲಿ ಲಭ್ಯವಾಗುತ್ತದೆ.
 
| Spoken Tutorial project ನ ಸಾರವು ಅಲ್ಲಿ ಲಭ್ಯವಾಗುತ್ತದೆ.
 
|-
 
|-
|14.12
+
|14:12
 
| ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.  
 
| ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.  
 
|-
 
|-
|14.16
+
|14:16
 
| ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
 
| ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
 
|-
 
|-
|14.22
+
|14:22
 
| ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
 
| ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
 
|-
 
|-
|14.26
+
|14:26
 
| ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
 
| ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
 
|-
 
|-
|14.32
+
|14:32
 
| ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
 
| ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
 
|-
 
|-
|14.36
+
|14:36
 
| ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
 
| ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
 
|-
 
|-
|14.44
+
|14:44
 
| ಈ ಯೋಜನೆಯ ಹೆಚ್ಚಿನ ಮಾಹಿತಿಯು spoken hyphen tutorial dot org slash NMEICT hyphen Intro ದಲ್ಲಿ ಲಭ್ಯ.
 
| ಈ ಯೋಜನೆಯ ಹೆಚ್ಚಿನ ಮಾಹಿತಿಯು spoken hyphen tutorial dot org slash NMEICT hyphen Intro ದಲ್ಲಿ ಲಭ್ಯ.
 
|-
 
|-
|14.55
+
|14:55
 
|ಈ ಟ್ಯುಟೋರಿಯಲ್ ನ ಅನುವಾದಕ ಪ್ರಜ್ವಲ್ ಮತ್ತು ಪ್ರವಾಚಕ ಐ. ಐ. ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು.
 
|ಈ ಟ್ಯುಟೋರಿಯಲ್ ನ ಅನುವಾದಕ ಪ್ರಜ್ವಲ್ ಮತ್ತು ಪ್ರವಾಚಕ ಐ. ಐ. ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು.

Revision as of 15:24, 25 June 2014

Time Narration
00:00 Mozilla thunderbird ನ ಪರಿಚಯಾತ್ಮಕ ಟ್ಯುಟೋರಿಯಲ್ ಗೆ ಸ್ವಾಗತ.
00:04 ಈ ಟ್ಯುಟೋರಿಯಲ್ ನಲ್ಲಿ ನಾವು Mozilla Thunderbird ನ ಬಗ್ಗೆ ಕಲಿಯಲಿದ್ದೇವೆ ಮತ್ತು
00:09 ಹೇಗೆ ಥಂಡರ್-ಬರ್ಡ್ ಅನ್ನು ಡೌನ್-ಲೋಡ್, ಇನ್ಸ್ಟಾಲ್ ಮತ್ತು ಲಾಂಚ್ ಮಾಡುವುದೆಂದು ಕಲಿಯಲಿದ್ದೇವೆ.
00:13 ಇದರೊಂದಿಗೆ ನಾವು:
00:15 ಹೊಸ ಈ-ಮೇಲ್ ಅಕೌಂಟ್ ನ ಕನ್ಫಿಗರ್ ಮತ್ತು ಡೌನ್ಲೋಡ್ ಮಾಡಲು, ಮೆಸೇಜ್ ಅನ್ನು ಓದಲು
00:20 ಕಂಪೋಸ್ ಮಾಡಲು ಮತ್ತು ಮೇಲ್ ಅನ್ನು ಕಳುಹಿಸಲು ಹಾಗೂ ಥಂಡರ್-ಬರ್ಡ್ ಅನ್ನು ಲಾಗ್-ಔಟ್ ಮಾಡಲು ಕಲಿಯಲಿದ್ದೇವೆ.
00:26 ಮೊಜಿಲ್ಲಾ ಥಂಡರ್-ಬರ್ಡ್ ಒಂದು ಸುಲಭವಾದ ಈ-ಮೇಲ್ ಗ್ರಾಹಕವಾಗಿದೆ.
00:29 ಇದೊಂದು ಕ್ರಾಸ್ ಪ್ಲಾಟ್-ಫೋರ್ಮ್ ಸಾಫ್ಟ್ವೇರ್ ಆಗಿದೆ, ಅಂದರೆ ವಿವಿಧ ಆಪರೇಟಿಂಗ್ ಸಿಸ್ಟಮ್ ಗಳ ಮೇಲೆ ಇದು ಕೆಲಸ ಮಾಡುತ್ತದೆ.
00:35 ನಿಮ್ಮ ಬೇರೆ ಮೇಲ್ ಅಕೌಂಟ್ ನಿಂದ

ನಿಮ್ಮ ಸ್ಥಳೀಯ ಕಂಪ್ಯೂಟರ್ ಗೆ .

00:39 ಈ-ಮೇಲ್ ಮೆಸೇಜ್ ಗಳನ್ನು ಡೌನ್ಲೋಡ್ ಮಾಡಲು ಅನುವು ಮಾಡಿಕೊಡುತ್ತದೆ.
00:42 ಇದರೊಂದಿಗೆ ಇದು ಅನೇಕ ಈ-ಮೇಲ್ ಅಕೌಂಟ್ ಗಳನ್ನು ನಿಭಾಯಿಸಲು ಅನುವು ಮಾಡಿಕೊಡುತ್ತದೆ.
00:47 ಥಂಡರ್-ಬರ್ಡ್, ಕೆಲವು ಮುಂದುವರಿದ ವೈಶಿಷ್ಟ್ಯಗಳನ್ನು ಹೊಂದಿದೆ.
00:50 ಮೇಲ್ ಫೋಲ್ಡರ್ ಹಾಗೂ ಅಡ್ರೆಸ್ ಬುಕ್ ನಂತಹ ಈ-ಮೇಲ್ ಡಾಟಾ ಗಳನ್ನು Gmail (ಜೀಮೇಲ್), Yahoo (ಯಾಹೂ) ಮತ್ತು Eudora (ಯುಡೋರಾ) ಆದಿ ಮೇಲ್ ಅಕೌಂಟ್ ಗಳಿಂದ ತೆಗೆದುಕೊಳ್ಳಬಹುದು.
01:01 ನೀವು POP 3 ಅನ್ನು ಉಪಯೋಗಿಸಿದ್ದಲ್ಲಿ,
01:04 ಎಲ್ಲಾ POP 3 ಅಕೌಂಟ್ ಗಳನ್ನು ಥಂಡರ್ ಬರ್ಡ್ ನ

ಒಂದು ಇನ್ಬಾಕ್ಸ್ ನಲ್ಲಿ ಕಂಬೈನ್ ಮಾಡಬಹುದು.

01:09 ದಿನಾಂಕ, ಕಳುಹಿಸುವಾತ, ಪ್ರಾಶಸ್ತ್ಯ ಅಥವಾ ಕಸ್ಟಮ್ ಲೇಬಲ್ ನಂತಹ
01:12 ಗುಣಲಕ್ಷಣಗಳಿಂದ ಮೆಸೆಜ್ ಗಳನ್ನು ಗ್ರುಪ್ ಮಾಡಬಹುದು.
01:18 ಇಲ್ಲಿ ನಾವು ಉಬಂಟು 12.04 ರಲ್ಲಿ ಮೊಜಿಲ್ಲಾ ಥಂಡರ್ ಬರ್ಡ್ 13.0.1 ಅನ್ನು ಉಪಯೋಗಿಸುತ್ತಿದ್ದೇವೆ.
01:26 ನೀವು ಮೊಜಿಲ್ಲಾ ಥಂಡರ್ ಬರ್ಡ್ ಅನ್ನು ಇನ್ಸ್ಟಾಲ್ ಮಾಡದಿದ್ದಲ್ಲಿ ಉಬಂಟು ಸಾಫ್ಟ್ ವೇರ್ ಸೆಂಟರ್ ಅನ್ನು

ಉಪಯೋಗಿಸಿ ಇನ್ಸ್ಟಾಲ್ ಮಾಡಬಹುದು.

01:33 ಉಬಂಟು ಸಾಫ್ಟ್ ವೇರ್ ಸೆಂಟರ್ ನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ವೆಬ್ ಸೈಟ್ ಅನ್ನು ಗಮನಿಸಿ.
01:40 ಮೊಜಿಲ್ಲಾ ವೆಬ್ ಸೈಟ್ ನಿಂದಲೂ ಕೂಡ ಥಂಡರ್ ಬರ್ಡ್ ಅನ್ನು ಡೌನ್ಲೋಡ್ ಮತ್ತು ಇನ್ಸ್ಟಾಲ್ ಮಾಡಬಹುದು.
01:46 ಮೊಜಿಲ್ಲಾ ಥಂಡರ್ ಬರ್ಡ್ ತಂತ್ರಾಂಶವು
01:48 ಮೈಕ್ರೋಸಾಫ್ಟ್ ವಿಂಡೋಸ್ 2000 ಅಥವಾ ನೂತನ ಆವೃತ್ತಿಗಳಾದ

MS ವಿಂಡೋಸ್ XP ಅಥವಾ MS ವಿಂಡೋಸ್ 7 ಗಳಿಗೂ ಲಭ್ಯವಿದೆ.

01:56 ಹೆಚ್ಚಿನ ಮಾಹಿತಿಗಾಗಿ ಮೊಜಿಲ್ಲಾ ವೆಬ್ ಸೈಟ್ ಅನ್ನು ಸಂಪರ್ಕಿಸಿ.
02:02 ಮೊಜಿಲ್ಲಾ ಥಂಡರ್ ಬರ್ಡ್ ಅನ್ನು ಉಪಯೋಗಿಸಲು ನೀವು ಎರಡು ಈಮೈಲ್ ಅಡ್ರೆಸ್ ಗಳನ್ನು ಹೊಂದಿರಬೇಕು.
02:08 ನೀವು POP 3 ಅಪ್ಶನ್ ನಿಮ್ಮ ಈಮೈಲ್ ಅಕೌಂಟ್ ನಲ್ಲಿ ಕೆಲಸ ಮಾಡುತ್ತದೆಯೇ ಎಂದು ಖಚಿತಮಾಡಿಕೊಳ್ಳಿ.
02:15 ಹಾಗು ನೀವು ಇಂಟರ್ನೆಟ್ ಗೆ ಕನೆಕ್ಟ್ ಆಗಿದ್ದೀರ ಎಂದು ಪರೀಕ್ಷಿಸಿಕೊಳ್ಳಿ.
02:19 ಈಗ ಥಂಡರ್ ಬರ್ಡ್ ಅನ್ನು ಲಾಂಚ್ ಮಾಡೋಣ.
02:22 ಮೊದಲಿಗೆ ನಿಮ್ಮ ಕಂಪ್ಯೂಟರ್ ನ ಡೆಸ್ಕ್ಟಾಪ್ ನ ಮೇಲಿನ ಎಡಬದಿಗಿರುವ ವೃತ್ತಾಕಾರದ ಡಾಶ್ ಹೋಮ್ ಬಟನ್ ಅನ್ನು ಕ್ಲಿಕ್ ಮಾಡಿ.
02:29 ಸರ್ಚ್ ಬಾಕ್ಸ್ ಕಾಣಿಸುತ್ತದೆ.
02:31 ಈಗ Thunderbird ಎಂದು ಟೈಪ್ ಮಾಡಿ. ಥಂಡರ್ ಬರ್ಡ್ ನ ಐಕಾನ್ ಕಾಣಿಸುತ್ತದೆ.
02:37 application ಅನ್ನು ಓಪನ್ ಮಾಡಲು ಅದರ ಮೇಲೆ ಕ್ಲಿಕ್ ಮಾಡಿ.
02:40 Mail Account Setup ಎಂಬ ಡಯಲಾಗ್ ಬಾಕ್ಸ್ ಓಪನ್ ಆಗುತ್ತದೆ.
02:43 ಮೇಲಿನ ಎಡಬದಿಗಿರುವ ಕೆಂಪು ಬಣ್ಣದ ಕ್ರಾಸ್ ಬಟನ್ ಅನ್ನು ಒತ್ತಿ ಅದನ್ನು ಕ್ಲೋಸ್ ಮಾಡಿ.
02:49 ಮೊಜಿಲ್ಲಾ ಥಂಡರ್ ಬರ್ಡ್ ಅಪ್ಲಿಕೇಶನ್ ಓಪನ್ ಆಗುತ್ತದೆ.
02:53 ಮೊದಲಿಗೆ ಮೊಜಿಲ್ಲಾ ಥಂಡರ್ ಬರ್ಡ್ ಇಂಟರ್ಫೇಸ್ ಅನ್ನು ಅಭ್ಯಾಸ ಮಾಡೋಣ.
02:59 ಮೊಜಿಲ್ಲಾ ಥಂಡರ್ ಬರ್ಡ್ ಇಂಟರ್ಫೇಸ್ ವಿವಿಧ ಆಪ್ಶನ್ ಗಳಿರುವ ಮೈನ್ ಮೆನ್ಯುವನ್ನು ಹೊಂದಿದೆ.
03:05 ಶಾರ್ಟ್ ಕಟ್ ಐಕಾನ್ ಗಳು ಮೆನು ಬಾರ್ ನಲ್ಲಿರುವ ಮೇನ್ ಮೆನ್ಯುವಿನ ಕೆಳ ಭಾಗದಲ್ಲಿ ಲಭ್ಯವಿರುತ್ತವೆ.
03:11 ಉದಾಹರಣೆಗಾಗಿ, Get Mail, Write ಮತ್ತು Address book ನಂತಹ ಶಾರ್ಟ್ ಕಟ್ ಗಳು ಲಭ್ಯವಿರುತ್ತವೆ.
03:18 ಥಂಡರ್ ಬರ್ಡ್ ಎರಡು ಪೇನಲ್ ಗಳಲ್ಲಿ ವಿಭಾಗಿಸಲ್ಪಟ್ಟಿದೆ.
03:21 ಎಡ ಪೇನಲ್, ಥಂಡರ್ ಬರ್ಡ್ ಅಕೌಂಟ್ ನಲ್ಲಿರುವ ಫೋಲ್ಡರ್ಗಳನ್ನು ತೋರಿಸುತ್ತದೆ.
03:26 ಈಗ ನಾವು ಯಾವುದೇ ಮೇಲ್ ಅಕೌಂಟ್ ಅನ್ನು ಕನ್ಫಿಗರ್ ಮಾಡದೇ ಇರುದರಿಂದ ಪೇನಲ್ ಪ್ರದರ್ಶಿತವಾಗುತ್ತಿಲ್ಲ.
03:33 ಬಲ ಪ್ಯಾನಲ್, Email, Accounts, Advanced, Features ಮುಂತಾದ ಓಪ್ಶನ್ ಗಳನ್ನು ಹೊಂದಿದೆ.
03:41 ಈ ಟ್ಯುಟೋರಿಯಲ್ ಗಾಗಿ ನಾವು ಈಗಾಗಲೇ
03:44 ಎರಡು ಈಮೇಲ್ ಅಕೌಂಟ್ ಗಳನ್ನು ರಚಿಸಿದ್ದೇವೆ. ಅವು ಹೀಗಿವೆ:
03:48 STUSERONE at gmail dot com

STUSERTWO at yahoo dot in

03:56 ನೀವು ಈ ಎರಡು ಈ-ಮೇಲ್ ಅಕೌಂಟ್ ಗಳನ್ನು ಉಪಯೋಗಿಸಿ.
04:02 ನಾನು ಈ ಎರಡು ಮೇಲ್ ಅಕೌಂಟ್ ಗಳಲ್ಲಿ POP 3 ಆಪ್ಶನ್ ಅನ್ನು ಸಮರ್ಥಗೊಳಿಸಿದ್ದೇನೆ.
04:07 ನಾನು Gmail ನಲ್ಲಿ POP 3 ಅನ್ನು ಹೇಗೆ ಸಮರ್ಥಗೊಳಿಸಿದೆ?
04:11 ಮೊದಲಿಗೆ ಜೀಮೇಲ್ ಅಕೌಂಟ್ ಗೆ ಲಾಗ್ ಇನ್ ಆಗೋಣ.
04:14 ಹೊಸ ಬ್ರೌಸರ್ ಅನ್ನು ಓಪನ್ ಮಾಡಿ, ಅಲ್ಲಿರುವ ಅಡ್ರೆಸ್ ಬಾರ್ ನಲ್ಲಿ www.gmail.com ಎಂದು ಟೈಪ್ ಮಾಡಿ,
04:21 ಈಗ STUSERONE at gmail dot com ಎಂಬ ಯೂಸರ್ ನೇಮ್ ಮತ್ತು ಪಾಸ್ವರ್ಡ್ ಎಂಟರ್ ಮಾಡಿ.
04:30 ಈಗ ಜೀಮೇಲ್ ವಿಂಡೋ ನ ಮೇಲಿಂದ ಬಲಬದಿಗಿರುವ ಸೆಟ್ಟಿಂಗ್ ಐಕಾನ್ ಕ್ಲಿಕ್ ಮಾಡಿ. ನಂತರ Settings ಒಪ್ಶನ್ ಮೇಲೆ ಕ್ಲಿಕ್ ಮಾಡಿ.
04:40 ಈಗ ಸೆಟ್ಟಿಂಗ್ಸ್ ವಿಂಡೋ ಕಾಣಿಸುತ್ತದೆ. ಅಲ್ಲಿ Forwarding and POP/IMAP ಎಂಬ ಟ್ಯಾಬ್ ಅನ್ನು ಕ್ಲಿಕ್ ಮಾಡಿ.
04:48 ಈಗ POP Download ನಲ್ಲಿ, ನಾನು Enable POP for all mail ಎಂಬುದನ್ನು ಸೆಲೆಕ್ಟ್ ಮಾಡುತ್ತೇನೆ.
04:53 ನಂತರ Save Changes ಅನ್ನು ಕ್ಲಿಕ್ ಮಾಡಿ.
04:56 ಈಗ ಜೀಮೇಲ್ ವಿಂಡೊ ಕಾಣಿಸುತ್ತದೆ.
04:58 POP 3 ಯು ಈಗ ಜೀಮೇಲ್ ನಲ್ಲಿ ಕೆಲಸ ಮಾಡಲು ಸಿದ್ಧವಾಗಿದೆ.
05:02 ಈಗ ಜೀಮೇಲ್ ಅನ್ನು ಲಾಗ್ ಔಟ್ ಮಾಡಿ, ಈ ಬ್ರೌಸರ್ ಅನ್ನು ಕ್ಲೋಸ್ ಮಾಡೋಣ.
05:08 ಈಗ STUSERONE at gmail dot com ಅಕೌಂಟ್ ಅನ್ನು ಥಂಡರ್ ಬರ್ಡ್ ನಲ್ಲಿ ಕನ್ಫಿಗರ್ ಮಾಡೋಣ.
05:15 ಜೀಮೇಲ್ ಅಕೌಂಟ್ ಗಳು ತಾವಗಿಯೇ ಥಂಡರ್ ಬರ್ಡ್ ನಿಂದ ಕನ್ಫಿಗರ್ ಆಗುತ್ತವೆ.
05:19 ಮುಂದಿನ ಟ್ಯುಟೋರಿಯಲ್ ಗಳಲ್ಲಿ ನಾವು manual configurations ಮತ್ತು ಇತರ ಈಮೇಲ್ ಅಕೌಂಟ್ ಗಳ ಬಗ್ಗೆ ತಿಳಿಯೋಣ.
05:26 ಮೊದಲಿಗೆ ನಿಮ್ಮ ನೆಟ್ ವರ್ಕ್ ಕನಕ್ಷನ್ ಸರಿಯಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಿ.
05:31 ಮೇನ್ ಮೆನ್ಯುವಿನಲ್ಲಿ, Edit ಮತ್ತು Preferences ಅನ್ನು ಆಯ್ಕೆಮಾಡಿ.
05:36 Thunderbird Preferences ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
05:39 Advanced ಅನ್ನು ಕ್ಲಿಕ್ ಮಾಡಿ, ಅಲ್ಲಿ Network & Disk Space ಎಂಬ ಟ್ಯಾಬ್ ಆಯ್ಕೆಮಾಡಿ ಮತ್ತು Settings ಅನ್ನು ಕ್ಲಿಕ್ ಮಾಡಿ.
05:48 Connection Settings ಎಂಬ ಡಯಲಾಗ್ ಬಾಕ್ಸ್ ನಲ್ಲಿ, Use system proxy settings ಎಂಬ ಓಪ್ಶನ್ ಆಯ್ಕೆ ಮಾಡಿ.
05:56 OK ಕ್ಲಿಕ್ ಮಾಡಿ, Close ಕ್ಲಿಕ್ ಮಾಡಿ.
06:00 ಈಗ, Accounts ಓಪ್ಶನ್ ಅನ್ನು ಉಪಯೋಗಿಸಿ ಹೊಸ ಅಕೌಂಟ್ ಅನ್ನು ರಚಿಸೋಣ.
06:05 ಥಂಡರ್ ಬರ್ಡ್ ನ ಬಲ panel ನಿಂದ, Create a New Account ಅನ್ನು ಕ್ಲಿಕ್ ಮಾಡಿ.
06:12 Mail Account Setup ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
06:17 STUSERONE ಎಂದು ಹೆಸರು ಟೈಪ್ ಮಾಡಿ.
06:20 STUSERONE at gmail dot com ಎಂದು ಈಮೇಲ್ ಅಡ್ಡ್ರೆಸ್ ಅನ್ನು ಎಂಟರ್ ಮಾಡಿ.
06:27 ಮತ್ತು ಜೀಮೇಲ್ ಅಕೌಂಟ್ ನ ಪಾಸ್ ವರ್ಡ್ ಅನ್ನು ಎಂಟರ್ ಮಾಡಿ.
06:32 ನಂತರ, Continue ಬಟನ್ ಮೇಲೆ ಕ್ಲಿಕ್ ಮಾಡಿ.
06:36 The message Configuration found in Mozilla ISP database ಎಂದು ಕಾಣಿಸುತ್ತದೆ.
06:42 ನಂತರ, POP 3 ಅನ್ನು ಸೆಲೆಕ್ಟ್ ಮಾಡಿ.
06:46 ಕೆಲವೊಮ್ಮೆ Thunderbird failed to find the settings ಎಂದು,
06:49 ಎರರ್ ಮೆಸೇಜ್ ಕಾಣಸಿಗಬಹುದು.
06:53 ಇದು, ಥಂಡರ್ ಬರ್ಡ್ ಸ್ವತಃ ಜೀಮೇಲ್ ಸೆಟ್ಟಿಂಗ್ ಗಳನ್ನು ಕನ್ಫಿಗರ್ ಮಾಡಲು ಸಮರ್ಥವಾಗಿಲ್ಲ ಎಂಬುದನ್ನು ಸೂಚಿಸುತ್ತದೆ.
06:59 ಇಂತಹ ಸಂದರ್ಭದಲ್ಲಿ ನಾವೇ ಸೆಟ್ಟಿಂಗ್ ಗಳನ್ನು ಕನ್ಫಿಗರ್ ಮಾಡಬೆಕಾಗುತ್ತದೆ.
07:04 ಈಗ, Manual Config ಎಂಬ ಬಟನ್ ಅನ್ನು ಕ್ಲಿಕ್ ಮಾಡಿ.
07:08 ಜೀಮೇಲ್ ನ configuration settings ಕಾಣಿಸುತ್ತದೆ.
07:12 ಆದರೆ ಇಲ್ಲಿ ಥಂಡರ್ ಬರ್ಡ್, ಜೀಮೇಲ್ ಸೆಟ್ಟಿಂಗ್ ಗಳನ್ನು ಸರಿಯಾಗಿ ಕನ್ಫಿಗರ್ ಮಾಡಿರುದರಿಂದ, ನಾವು ಅದನ್ನು ಬದಲಾಯಿಸುವ ಅಗತ್ಯವಿಲ್ಲ.
07:19 ಈಗ ವೀಡಿಯೋವನ್ನು Pause ಮಾಡಿ ಮತ್ತು ಈ ಸೆಟ್ಟಿಂಗ್ ಗಳನ್ನು ನೋಟ್ ಮಾಡಿಕೊಳ್ಳಿ.
07:24 ಜೀಮೇಲ್ ಅನ್ನು ಕೈಯಾರೆ ಕನ್ಫಿಗರ್ ಮಾಡಲು, ನೀವು ಈ ಸೆಟ್ಟಿಂಗ್ ಗಳನ್ನು ಸಂಬಧಿಸಿದ ಫೀಲ್ಡ್ ಗಳಲ್ಲಿ ಎಂಟರ್ ಮಾಡಬೇಕು.
07:30 ನಾವು ಸೆಟ್ಟಿಂಗ್ ಗಳನ್ನು ನಮ್ಮ ಕೈಯಾರೆ ಮಾಡುವಾಗ, Create Account ಬಟನ್ ಉಪಯೋಗಕ್ಕೆ ಲಭ್ಯವಿರುತ್ತದೆ.
07:36 ಈ ಟ್ಯುಟೋರಿಯಲ್ ನಲ್ಲಿ ಥಂಡರ್ ಬರ್ಡ್, ಜೀಮೇಲ್ ಅನ್ನು ಸರಿಯಾಗಿ ಕನ್ಫಿಗರ್ ಮಾಡಿದೆ.
07:41 ಹಾಗಾಗಿ, Create Account ಅನ್ನು ಕ್ಲಿಕ್ ಮಾಡೋಣ.
07:44 ಇಂಟರ್ನೆಟ್ ನ ವೇಗವನ್ನು ಅವಲಂಬಿಸಿ ಇದು ಕೆಲವು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
07:52 ಈಗ Gmail account ಕ್ರಿಯೇಟ್ ಆಗಿದೆ ಮತ್ತು ಬಲ panel ನಲ್ಲಿ ಕಾಣಿಸುತ್ತದೆ.
07:56 ಎಡ panel ನಲ್ಲಿ Email ID STUSERONE at gmail dot com ಎಂದು ಕಾಣಿಸುತ್ತಿರುದನ್ನು ಗಮನಿಸಿ.
08:04 Gmail account ಅಡಿಯಲ್ಲಿ, ಹಲವಾರು mail folders ಗಳು ಕಾಣಿಸುತ್ತವೆ.
08:09 ಈಗ, Gmail account ನ ಎಡ panel ನಲ್ಲಿ ಇನ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ ಅಲ್ಲಿ ಪುನಃ Get Mail icon ಅನ್ನು ಕ್ಲಿಕ್ ಮಾಡಿ.
08:18 Thunderbird window ನ ಕೆಳ ಭಾಗದಲ್ಲಿ status bar ಅನ್ನು ಗಮನಿಸಿ.
08:22 ಅಲ್ಲಿ ಡೌನ್ ಲೋಡ್ ಆಗುತ್ತಿರುವ ಕೆಲ ಮೆಸೇಜ್ ಗಳು ಕಾಣಿಸುತ್ತವೆ.
08:27 STUSERONE at gmail dot com ನ ಎಲ್ಲ ಈಮೇಲ್ ಮೆಸೇಜ್ ಗಳು ಇನ್ ಬಾಕ್ಸ್ ನಲ್ಲಿ ಡೌನ್ ಲೋಡ್ ಆಗಿವೆ.
08:36 Inbox ಅನ್ನು ಕ್ಲಿಕ್ ಮಾಡಿ ಮತ್ತು ಮೆಸೇಜ್ ಅನ್ನು ಸೆಲೆಕ್ಟ್ ಮಾಡಿ.
08.39 message ಕೆಳಗಿನ panel ನಲ್ಲಿ ಕಾಣಿಸುತ್ತದೆ.
08:43 message ನ ಮೇಲೆ ಎರಡು ಬಾರಿ ಕ್ಲಿಕ್ ಮಾಡೋಣ.
08:46 ಮೆಸೇಜ್ ಹೊಸ tab ನಲ್ಲಿ ಓಪನ್ ಆಗುತ್ತದೆ.
08:49 tab ನ ಮೇಲಿಂದ ಬಲಕ್ಕಿರುವ X ಐಕಾನ್ ಕ್ಲಿಕ್ ಮಾಡಿ ಈ tab ಅನ್ನು ಕ್ಲೋಸ್ ಮಾಡೋಣ.
08:55 ಈಗ ಮೆಸೇಜ್ ಅನ್ನು ಕಂಪೋಸ್ ಮಾಡಿ STUSERTWO at yahoo dot in ಅಕೌಂಟ್ ಗೆ ಕಳುಹಿಸಿ.
09:03 Mail ಟೂಲ್ ಬಾರ್ ನಿಂದ Write ಅನ್ನು ಕ್ಲಿಕ್ ಮಾಡಿ.
09:07 Write dialog box ಕಾಣಿಸುತ್ತದೆ.
09:10 From field, ನಿಮ್ಮ ಹೆಸರು ಮತ್ತು Gmail ID ಅನ್ನು ತೋರಿಸುತ್ತದೆ.
09:14 To field ನಲ್ಲಿ, STUSERTWO at yahoo dot in ಎಂದು ಎಂಟರ್ ಮಾಡಿ.
09:20 ಈಗ Hi, I now have an email account in Thunderbird! ಎಂದು ಮೇಲ್ ನಲ್ಲಿ ಟೈಪ್ ಮಾಡೋಣ.
09:29 ಈಗ, ಬರೆದ text ಅನ್ನು ಸೆಲೆಕ್ಟ್ ಮಾಡಿ ಅದರ font size ಅನ್ನು ಹೆಚ್ಚಿಸೋಣ.
09:33 ಈಗ Larger font size Icon ಅನ್ನು ಕ್ಲಿಕ್ ಮಾಡಿ, ಇದು Font size ಅನ್ನು ಹೆಚ್ಚಿಸುತ್ತದೆ.
09:40 text ಬಣ್ಣವನ್ನು ಬದಲಾಯಿಸಲು ಅದನ್ನು ಸೆಲೆಕ್ಟ್ ಮಾಡಿ Choose colour for text icon ಅನ್ನು ಕ್ಲಿಕ್ ಮಾಡಿ.
09:47 The Text Color dialog box ಕಾಣಿಸುತ್ತದೆ. ಅಲ್ಲಿ Red ಅನ್ನು ಕ್ಲಿಕ್ ಮಾಡಿ, OK ಕ್ಲಿಕ್ ಮಾಡಿ.
09:55 text ನ ಬಣ್ಣ ಬದಲಾಗಿದೆ.
09:58 ಈಗ smiley ಅನ್ನು ಹಾಕಲು, Insert a Smiley face ಐಕಾನ್ ಅನ್ನು ಕ್ಲಿಕ್ ಮಾಡಿ.
10:04 Smiley list ನಿಂದ, Smile ಅನ್ನು ಕ್ಲಿಕ್ ಮಾಡಿ. ಒಂದು Smiley ಹಾಕಲ್ಪಟ್ಟಿದೆ.
10:11 ನೀವು ನಿಮ್ಮ mail ನಲ್ಲಿ spell check ಅನ್ನು ಕೂಡ ಮಾಡಬಹುದು.
10:15 have ಅನ್ನು heve ಎಂದು ಬದಲಾಯಿಸೋಣ.
10:20 Spelling ಅನ್ನು ಕ್ಲಿಕ್ ಮಾಡಿ, ಅಲ್ಲಿ English US ಅನ್ನು ಸೆಲೆಕ್ಟ್ ಮಾಡಿ.
10:24 Spelling ತಪ್ಪಾಗಿರುವ ಶಬ್ದವನ್ನು ಹೈಲೇಟ್ ಮಾಡುತ್ತಾ Check Spelling dialog box ಕಾಣಿಸುತ್ತದೆ.
10:30 ಇದು ಸರಿಯಾದ spelling ಅನ್ನು ಕೂಡ ತೋರಿಸುತ್ತದೆ. Replace ಅನ್ನು ಕ್ಲಿಕ್ ಮಾಡಿ.. Exit ಆಗಲು Close ಅನ್ನು ಕ್ಲಿಕ್ ಮಾಡಿ.
10:38 Main menu ನಿಂದ spelling ಆಯ್ಕೆಗಳನ್ನು ಪಡೆಯಲು, Edit ಮತ್ತು Preferences ಅನ್ನು ಕ್ಲಿಕ್ ಮಾಡಿ.
10:44 Preferences dialog box ನಲ್ಲಿ, Composition ಅನ್ನು ಕ್ಲಿಕ್ ಮಾಡಿ.
10:48 ನಂತರ ನಿಮಗೆ ಬೇಕಾದ options ಗಳನ್ನು ಪರೀಕ್ಷಿಸಿ Close ಅನ್ನು ಕ್ಲಿಕ್ ಮಾಡಿ.
10:54 ಈಗ, Send ಬಟನ್ ಅನ್ನು ಕ್ಲಿಕ್ ಮಾಡಿ mail ಅನ್ನು ಕಳುಹಿಸಿ.
10:59 ಒಂದು Subject Reminder dialog box ಕಾಣಿಸುತ್ತದೆ.
11:03 ನಾವು ಮೇಲ್ ನಲ್ಲಿ Subject ಅನ್ನು ಎಂಟರ್ ಮಾಡದೇ ಇರುವುದರಿಂದ ಇದು ಕಾಣಿಸುತ್ತದೆ.
11:07 ವಿಷಯವೇ ಇಲ್ಲದೆ ಮೇಲ್ ಕಳುಹಿಸಲು Send without Subject ಅನ್ನು ಕ್ಲಿಕ್ ಮಾಡಿ.
11:13 Cancel Sending ಅನ್ನು ಕ್ಲಿಕ್ ಮಾಡಿ.
11:16 ಈಗ, Subject field ನಲ್ಲಿ, My First Email From Thunderbird ಎಂದು ಟೈಪ್ ಮಾಡಿ.
11:21 Send ಅನ್ನು ಕ್ಲಿಕ್ ಮಾಡಿ. ನಿಮ್ಮ email ಕಳುಹಿಸಲ್ಪಟ್ಟಿರುತ್ತದೆ. ಅದನ್ನು ಪರೀಕ್ಷಿಸೋಣ.
11:29 ನಾವು STUSERTWO@yahoo.in ಅಕೌಂಟ್ ಅನ್ನು ಓಪನ್ ಮಾಡಿ ಇನ್ ಬಾಕ್ಸ್ ಅನ್ನು ಪರೀಕ್ಷಿಸೋಣ.
11:37 Yahoo ಗೆ ಲಾಗ್ ಇನ್ ಆಗೋಣ.
11:47 Yahoo login ಪೇಜ್ ನಲ್ಲಿ, STUSERTWO ಎನ್ನುವ Yahoo ID ಮತ್ತು ನಿಮ್ಮ ಪಾಸ್ ವರ್ಡ್ ಅನ್ನು ಎಂಟರ್ ಮಾಡಿ.
11:56 Inbox ಅನ್ನು ಕ್ಲಿಕ್ ಮಾಡಿ. Gmail account ನಿಂದ ಮೇಲ್ ಬಂದಿರುವುದನ್ನು ಇನ್ ಬಾಕ್ಸ್ ತೋರಿಸುತ್ತದೆ!
12:03 ಓಪನ್ ಮಾಡಲು mail ಅನ್ನು ಕ್ಲಿಕ್ ಮಾಡಿ .
12:05 ನೀವು Reply ಬಟನ್ ಅನ್ನು ಬಳಸಿ ಮೇಲ್ ಗೆ reply ಮಾಡಬಹುದು, ಆದರೆ ನಾವಿಲ್ಲಿ ಹೊಸ ಮೇಲ್ ಅನ್ನು ಕಂಪೋಸ್ ಮಾಡೋಣ.
12:13 Compose ಅನ್ನು ಕ್ಲಿಕ್ ಮಾಡೋಣ.
12:16 To field ನಲ್ಲಿ, STUSERONE at gmail dot com ಅಡ್ಡ್ರೆಸ್ ಅನ್ನು ಎಂಟರ್ ಮಾಡೋಣ.
12:23 Subject field ನಲ್ಲಿ, Congrats ಎಂದು ಎಂಟರ್ ಮಾಡಿ!
12:27 mail ನಲ್ಲಿ Glad you got a new account ಎಂದು ಟೈಪ್ ಮಾಡಿ.
12:32 send ಬಟನ್ ಅನ್ನು ಕ್ಲಿಕ್ ಮಾಡಿ, Yahoo ಅನ್ನು ಲಾಗ್ ಔಟ್ ಮಾಡಿ.
12:37 ಈ browser ಅನ್ನು ಕ್ಲೋಸ್ ಮಾಡೋಣ.
12:39 ಈಗ Thunderbird ಅನ್ನು ಪರೀಕ್ಷಿಸೋಣ.
12:42 Get Mail ಮತ್ತು Get All New Messages ಅನ್ನು ಕ್ಲಿಕ್ ಮಾಡಿ.
12:48 Gmail account ID ಕೆಳಗಿನ ಎಡ panel ನಲ್ಲಿನ Inbox ಅನ್ನು ಕ್ಲಿಕ್ ಮಾಡಿ.
12:53 yahoo ಅಕೌಂಟ್ ನಿಂದ ಕಳುಹಿಸಿದ ಹೊಸ ಮೆಸೇಜ್ ನಿಮಗೆ ಇನ್ ಬಾಕ್ಸ್ ನಲ್ಲಿ ಕಾಣಿಸುತ್ತದೆ.
12:58 mail ನಲ್ಲಿರುವ ವಿಷಯಗಳು ಕೆಳಗಿನ panel ನಲ್ಲಿ ಕಾಣಿಸುತ್ತವೆ.
13:03 Reply ಬಟನ್ ಉಪಯೋಗಿಸಿ ನೀವು ಈ ಮೇಲ್ ಗೆ reply ಮಾಡಬಹುದು.
13:07 Thunderbird ಅನ್ನು ಉಪಯೋಗಿಸಿ ನೀವು ಯಶಸ್ವಿಯಾಗಿ ಈಮೇಲ್ ಮೆಸೇಜ್ ಅನ್ನು ಕಳುಹಿಸಿದ್ದೀರಿ, ಪಡೆದಿದ್ದೀರಿ ಮತ್ತು ನೋಡಿದ್ದೀರಿ ಕೂಡ.
13:14 Thunderbird ಅನ್ನು ಲಾಗ್ ಔಟ್ ಮಾಡಲು, Main menu ನಲ್ಲಿ, File ಮತ್ತು Quit ಅನ್ನು ಕ್ಲಿಕ್ ಮಾಡಿ.
13:19 ನೀವು Mozilla Thunderbird ನಿಂದ exit ಆಗುವಿರಿ.
13:22 Thunderbird ವಿಷಯದ tutorial ನ ಕೊನೆಗೆ ಬಂದಿದ್ದೇವೆ.
13:26 ಈ tutorial ನಲ್ಲಿ ನಾವು Mozilla Thunderbird ನ ಬಗ್ಗೆ ಮತ್ತು ಅದನ್ನು ಹೇಗೆ ಡೌನ್ಲೋಡ್, install ಮತ್ತು launch ಮಾಡಬೇಕೆಂದು ತಿಳಿದಿರುತ್ತೇವೆ.
13:35 ಇದರೊಂದಿಗೆ ನಾವು:
13:37 ಹೊಸ ಮೇಲ್ ಅಕೌಂಟ್ ಅನ್ನು Configure ಮಾಡುದನ್ನು,

ಮೇಲ್ ಮೆಸೇಜ್ ಅನ್ನು Compose ಮತ್ತು send ಮಾಡುವುದನ್ನು, ಪಡೆಯುವುದನ್ನು ಮತ್ತು ಓದುವುದನ್ನು ಹಾಗೂ Thunderbird ಅನ್ನು ಲಾಗ್ ಔಟ್ ಮಾಡುವುದನ್ನು ಕಲಿತಿದ್ದೇವೆ.

13:46 ನಿಮಗೊಂದು assignment ಕೊಡುತ್ತೇನೆ.
13:49 Mozilla Thunderbird application ಅನ್ನು ಡೌನ್ ಲೋಡ್ ಮಾಡಿ,
13:52 ಅದನ್ನು Install ಮಾಡಿ ಮತ್ತು launch ಮಾಡಿ.
13:54 'Thunderbird' ನಲ್ಲಿ ಒಂದು ಈಮೇಲ್ ಅಕೌಂಟ್ ಅನ್ನು Configure ಮಾಡಿ.
13:58 ಈ ಅಕೌಂಟ್ ಅನ್ನು ಬಳಸಿ ಮೇಲ್ ಗಳನ್ನು ಕಳುಹಿಸಿ ಮತ್ತು ಪುನಃ ಪಡೆಯಿರಿ. ಏನಾಗುತ್ತದೆ ಎಂದು ಗಮನಿಸಿ.
14:06 ಈ ಕೆಳಗಿನ ಲಿಂಕ್ ಗಳನ್ನು ಬಳಸಿ ವೀಡಿಯೋಗಳನ್ನು ನೋಡಿ.
14:09 Spoken Tutorial project ನ ಸಾರವು ಅಲ್ಲಿ ಲಭ್ಯವಾಗುತ್ತದೆ.
14:12 ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
14:16 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
14:22 ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
14:26 ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
14:32 ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
14:36 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
14:44 ಈ ಯೋಜನೆಯ ಹೆಚ್ಚಿನ ಮಾಹಿತಿಯು spoken hyphen tutorial dot org slash NMEICT hyphen Intro ದಲ್ಲಿ ಲಭ್ಯ.
14:55 ಈ ಟ್ಯುಟೋರಿಯಲ್ ನ ಅನುವಾದಕ ಪ್ರಜ್ವಲ್ ಮತ್ತು ಪ್ರವಾಚಕ ಐ. ಐ. ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು.

Contributors and Content Editors

Pratik kamble, Vasudeva ahitanal