Difference between revisions of "Java/C2/Installing-Eclipse/Kannada"

From Script | Spoken-Tutorial
Jump to: navigation, search
(Created page with ' {| border=1 || ''Time''' || '''Narration''' |- | 00:01 |ಲಿನಕ್ಸ್ ನಲ್ಲಿ ಎಕ್ಲಿಪ್ಸ್ ಅನ್ನು ಇನ್ಸ್ಟಾಲ್ ಮಾಡ…')
 
Line 1: Line 1:
  
{| border=1
+
{|border=1
|| ''Time'''
+
||''Time'''
|| '''Narration'''
+
||'''Narration'''
 
|-
 
|-
| 00:01
+
|00:01
 
|ಲಿನಕ್ಸ್ ನಲ್ಲಿ ಎಕ್ಲಿಪ್ಸ್ ಅನ್ನು ಇನ್ಸ್ಟಾಲ್ ಮಾಡುವುದರ ಬಗ್ಗೆ ಇರುವ ಈ ಸ್ಪೋಕನ್ ಟ್ಯಿಉಟೋರಿಯಲ್ ಗೆ ನಿಮಗೆ ಸ್ವಾಗತ|
 
|ಲಿನಕ್ಸ್ ನಲ್ಲಿ ಎಕ್ಲಿಪ್ಸ್ ಅನ್ನು ಇನ್ಸ್ಟಾಲ್ ಮಾಡುವುದರ ಬಗ್ಗೆ ಇರುವ ಈ ಸ್ಪೋಕನ್ ಟ್ಯಿಉಟೋರಿಯಲ್ ಗೆ ನಿಮಗೆ ಸ್ವಾಗತ|
 
|-
 
|-
| 00:06  
+
|00:06  
 
|ಈ ಟ್ಯುಟೋರಿಯಲ್ ನಲ್ಲಿ ನೀವು ಉಬಂಟು ಹಾಗು ರೆಡ್ ಹಾಟ್ ಆಪರೆಟಿಂಗ್ ಸಿಸ್ಟಮ್ ಗಳಲ್ಲಿ ಎಕ್ಲಿಪ್ಸ್ ಅನ್ನು ಹೇಗೆ ಇನ್ಸ್ಟಾಲ್ ಮಾಡುವುದು ಎಂಬುದನ್ನು ಕಲಿಯಲಿದ್ದೀರಿ.
 
|ಈ ಟ್ಯುಟೋರಿಯಲ್ ನಲ್ಲಿ ನೀವು ಉಬಂಟು ಹಾಗು ರೆಡ್ ಹಾಟ್ ಆಪರೆಟಿಂಗ್ ಸಿಸ್ಟಮ್ ಗಳಲ್ಲಿ ಎಕ್ಲಿಪ್ಸ್ ಅನ್ನು ಹೇಗೆ ಇನ್ಸ್ಟಾಲ್ ಮಾಡುವುದು ಎಂಬುದನ್ನು ಕಲಿಯಲಿದ್ದೀರಿ.
 
|-
 
|-
| 00:15
+
|00:15
 
|ಈ ಟ್ಯುಟೋರಿಯಲ್ ನಲ್ಲಿ ನಾವು Ubuntu 11.10 ಅನ್ನು ಉಪಯೋಗಿಸುತ್ತಿದ್ದೇವೆ.
 
|ಈ ಟ್ಯುಟೋರಿಯಲ್ ನಲ್ಲಿ ನಾವು Ubuntu 11.10 ಅನ್ನು ಉಪಯೋಗಿಸುತ್ತಿದ್ದೇವೆ.
 
|-
 
|-
| 00:20
+
|00:20
 
|ಈ ಟ್ಯುಟೋರಿಯಲ್ ಅನ್ನು ಅನುಸರಿಸಲು ನಿಮ್ಮಲ್ಲಿ,
 
|ಈ ಟ್ಯುಟೋರಿಯಲ್ ಅನ್ನು ಅನುಸರಿಸಲು ನಿಮ್ಮಲ್ಲಿ,
 
|-
 
|-
| 00:22
+
|00:22
 
|ಇಂಟರ್ನೆಟ್ ಸಂಪರ್ಕವಿರಬೇಕು ಹಾಗೂ ಲಿನಕ್ಸ್ ನಲ್ಲಿ ಟರ್ಮಿನಲ್ ಅನ್ನು ಉಪಯೋಗಿಸುವುದು ಗೊತ್ತಿರಬೇಕು.
 
|ಇಂಟರ್ನೆಟ್ ಸಂಪರ್ಕವಿರಬೇಕು ಹಾಗೂ ಲಿನಕ್ಸ್ ನಲ್ಲಿ ಟರ್ಮಿನಲ್ ಅನ್ನು ಉಪಯೋಗಿಸುವುದು ಗೊತ್ತಿರಬೇಕು.
 
|-
 
|-
| 00:28
+
|00:28
 
|ನೀವು root ನಲ್ಲಿ ಪ್ರವೇಶಿಸಿರಬೇಕು ಅಥವಾ sudo ಅನುಮತಿಯನ್ನು ಹೊಂದಿರಬೇಕು.
 
|ನೀವು root ನಲ್ಲಿ ಪ್ರವೇಶಿಸಿರಬೇಕು ಅಥವಾ sudo ಅನುಮತಿಯನ್ನು ಹೊಂದಿರಬೇಕು.
 
|-
 
|-
| 00:32
+
|00:32
 
|ನಿಮಗೆ ರೂಟ್ ಹಾಗೂ ಸೂಡೋ ನ ಬಗ್ಗೆ ಗೊತ್ತಿರದಿದ್ದಲ್ಲಿ ಚಿಂತಿಸಬೇಡಿ,
 
|ನಿಮಗೆ ರೂಟ್ ಹಾಗೂ ಸೂಡೋ ನ ಬಗ್ಗೆ ಗೊತ್ತಿರದಿದ್ದಲ್ಲಿ ಚಿಂತಿಸಬೇಡಿ,
 
|-
 
|-
| 00:36
+
|00:36
| You can proceed through the tutorial.
+
|You can proceed through the tutorial.
 
|-
 
|-
| 00:39
+
|00:39
| If you are on a network that uses a proxy, then you must have access to the proxy.
+
|If you are on a network that uses a proxy, then you must have access to the proxy.
 
|-
 
|-
| 00:45
+
|00:45
 
|ಇಲವಾದಲ್ಲಿ, ಇದಕ್ಕೆ ಸಂಬಂಧಿಸಿದ ಟ್ಯುಟೋರಿಯಲ್ ಗಾಗಿ ಇಲ್ಲಿ ತೋರಿಸಿರುವ ವೆಬ್ಸೈಟ್ ಗೆ ಭೇಟಿಕೊಡಿ.
 
|ಇಲವಾದಲ್ಲಿ, ಇದಕ್ಕೆ ಸಂಬಂಧಿಸಿದ ಟ್ಯುಟೋರಿಯಲ್ ಗಾಗಿ ಇಲ್ಲಿ ತೋರಿಸಿರುವ ವೆಬ್ಸೈಟ್ ಗೆ ಭೇಟಿಕೊಡಿ.
 
|-
 
|-
| 00:51
+
|00:51
 
|ನಾವು ಇಲ್ಲಿ ತೋರಿಸಿರುವ ಕಮಾಂಡ್ ಗಳನ್ನು ಉಪಯೋಗಿಸಿಕೊಂಡು ಉಬಂಟುವಿನಲ್ಲಿ ಎಕ್ಲಿಪ್ಸ್ ನ ಇನ್ಸ್ಟಾಲ್ ಅನ್ನು ಮಾಡೋಣ.
 
|ನಾವು ಇಲ್ಲಿ ತೋರಿಸಿರುವ ಕಮಾಂಡ್ ಗಳನ್ನು ಉಪಯೋಗಿಸಿಕೊಂಡು ಉಬಂಟುವಿನಲ್ಲಿ ಎಕ್ಲಿಪ್ಸ್ ನ ಇನ್ಸ್ಟಾಲ್ ಅನ್ನು ಮಾಡೋಣ.
 
|-
 
|-
| 00:55
+
|00:55
 
|ಹಾಗೂ ರೆಡ್ ಹಾಟ್ ನಲ್ಲಿ ಇನ್ಸ್ಟಾಲ್ ಮಾಡಲು ಬೇಕಾದ ಕೆಲವು ಸಣ್ಣ ಬದಲಾವಣೆಗಳ ಬಗ್ಗೂ ಕಲಿಯೋಣ.
 
|ಹಾಗೂ ರೆಡ್ ಹಾಟ್ ನಲ್ಲಿ ಇನ್ಸ್ಟಾಲ್ ಮಾಡಲು ಬೇಕಾದ ಕೆಲವು ಸಣ್ಣ ಬದಲಾವಣೆಗಳ ಬಗ್ಗೂ ಕಲಿಯೋಣ.
 
|-
 
|-
| 01:05
+
|01:05
 
|ಈಗ ಟರ್ಮಿನಲ್ ಓಪನ್ ಮಾಡೋಣ.  
 
|ಈಗ ಟರ್ಮಿನಲ್ ಓಪನ್ ಮಾಡೋಣ.  
 
|-
 
|-
| 01:07
+
|01:07
 
|Control, Alt ಮತ್ತು t ಅನ್ನು ಒಟ್ಟಿಗೆ ಒತ್ತಿ.  
 
|Control, Alt ಮತ್ತು t ಅನ್ನು ಒಟ್ಟಿಗೆ ಒತ್ತಿ.  
 
|-
 
|-
| 01:10
+
|01:10
 
|ಇದರಿಂದ ಉಬಂಟುವಿನಲ್ಲಿ ಟರ್ಮಿನಲ್ ಓಪನ್ ಆಗುತ್ತದೆ.
 
|ಇದರಿಂದ ಉಬಂಟುವಿನಲ್ಲಿ ಟರ್ಮಿನಲ್ ಓಪನ್ ಆಗುತ್ತದೆ.
 
|-
 
|-
| 01:18
+
|01:18
|   If you are on a network that uses proxy, you will have to set it on the terminal.
+
|If you are on a network that uses proxy, you will have to set it on the terminal.
 
|-
 
|-
| 01:23
+
|01:23
| If you do not know what a proxy is, you may not be on a network that uses one.
+
|If you do not know what a proxy is, you may not be on a network that uses one.
 
|-
 
|-
| 01:28
+
|01:28
 
|ಹಾಗಾಗಿ ನೀವು ಈ ಹಂತವನ್ನು ಬಿಟ್ಟು ಮುಂದೆ ಹೋಗಿ.
 
|ಹಾಗಾಗಿ ನೀವು ಈ ಹಂತವನ್ನು ಬಿಟ್ಟು ಮುಂದೆ ಹೋಗಿ.
 
|-
 
|-
| 01:30
+
|01:30  
 
|ಯಾರು ಪ್ರೊಕ್ಸಿಯನ್ನು ಉಪಯೋಗಿಸುತ್ತಿರುವಿರೋ ಅವರು ಇದನ್ನು ಸೆಟ್ ಮಾಡಬೇಕು.
 
|ಯಾರು ಪ್ರೊಕ್ಸಿಯನ್ನು ಉಪಯೋಗಿಸುತ್ತಿರುವಿರೋ ಅವರು ಇದನ್ನು ಸೆಟ್ ಮಾಡಬೇಕು.
 
|-
 
|-
| 01:34
+
|01:34
 
|ಪ್ರೊಕ್ಸಿಯಲ್ಲಿ ಎರಡು ವಿಧಗಳಿವೆ.  
 
|ಪ್ರೊಕ್ಸಿಯಲ್ಲಿ ಎರಡು ವಿಧಗಳಿವೆ.  
 
|-
 
|-
| 01:36
+
|01:36
 
|ಒಂದಕ್ಕೆ ಯೂಸರ್ ನೇಮ್ ಮತ್ತು ಪಾಸ್ವರ್ಡ್ ಬೇಕಾದರೆ ಇನ್ನೊಂದಕ್ಕೆ ಬೇಕಾಗಿಲ್ಲ.
 
|ಒಂದಕ್ಕೆ ಯೂಸರ್ ನೇಮ್ ಮತ್ತು ಪಾಸ್ವರ್ಡ್ ಬೇಕಾದರೆ ಇನ್ನೊಂದಕ್ಕೆ ಬೇಕಾಗಿಲ್ಲ.
 
|-
 
|-
| 01:40
+
|01:40
 
|ಸಂಬಂಧಪಟ್ಟವರಿಂದ ನೀವು ಉಪಯೋಗಿಸುತ್ತಿರುವ ಪ್ರೊಕ್ಸಿ ಯಾವ ತರಹದ್ದೆಂದು ತಿಳಿದುಕೊಳ್ಳಿ.  
 
|ಸಂಬಂಧಪಟ್ಟವರಿಂದ ನೀವು ಉಪಯೋಗಿಸುತ್ತಿರುವ ಪ್ರೊಕ್ಸಿ ಯಾವ ತರಹದ್ದೆಂದು ತಿಳಿದುಕೊಳ್ಳಿ.  
 
|-
 
|-
Line 73: Line 73:
 
|ಟರ್ಮಿನಲ್ ನಲ್ಲಿ sudo ಸ್ಪೇಸ್ ಹೈಫನ್ (-) s ಎಂದು ಟೈಪ್ ಮಾಡಿ.
 
|ಟರ್ಮಿನಲ್ ನಲ್ಲಿ sudo ಸ್ಪೇಸ್ ಹೈಫನ್ (-) s ಎಂದು ಟೈಪ್ ಮಾಡಿ.
 
|-
 
|-
| 01:52  
+
|01:52  
| When prompted,  type the password.
+
|ಕೇಳಿದಲ್ಲಿ ಪಾಸ್ವರ್ಡ್ ಟೈಪ್ ಮಾಡಿ.
 
|-
 
|-
| 01:57
+
|01:57
| Note that as you type password, there is no feedback in the form of '''asterisk''' or other symbols hit '''enter'''
+
|ಗಮನಿಸಿ, ನೀವು ಪಾಸ್ವರ್ಡ್ ಟೈಪ್ ಮಾಡಿದಾಗ ಇಲ್ಲಿ ಆಸ್ಟ್ರಿಸ್ಕ್ ಅಥವಾ ಬೆರೆ ಯಾವುದೇ ಚಿಹ್ನೆಗಳು ಕಾಣುವುದಿಲ. Enter ಒತ್ತಿ.
 
|-
 
|-
 
|02:06
 
|02:06
| Notice that the prompt symbol has changed from '''DOLLAR''' to '''HASH.'''
+
|ಗಮನಿಸಿ, ಪ್ರೊಮ್ಪ್ಟ್ ನ ಚಿಹ್ನೆಯು ಡಾಲರ್ ನಿಂದ ಹ್ಯಾಷ್ ಗೆ ಬದಲಾಗಿದೆ.
 
|-
 
|-
 
|02:14
 
|02:14
| Now type
+
|ಈಗ export ಸ್ಪೇಸ್ http ಅಂಡರ್ಸ್ಕೋರ್ (_) proxy ಈಕ್ವಲ್ ಟು (=) http ಕೋಲನ್ (:) ಸ್ಲಾಶ್ ಸ್ಲಾಶ್ (//) tsuser ಕೋಲನ್ (:) tspwd@10.24.0.2 ಕೋಲನ್ (:) 8080 ಎಂದು ಟೈಪ್ ಮಾಡಿ.
'''export SPACE'''
+
'''http UNDERSCORE proxy'''
+
'''EQUAL TO'''
+
'''http://tsuser:tspwd@10.24.0.2:8080'''
+
 
|-
 
|-
 
|02:47
 
|02:47
| In this command , '''tsuser''' is the username for proxy authentication and '''tspwd''' is the password.
+
|ಈ ಕಮಾಂಡ್ ನಲ್ಲಿ, tsuser ಎಂಬುದು ಪ್ರೊಕ್ಸಿ ಅಥೆಂಟಿಕೇಶನ್ ನ ಯೂಸರ್ ನೇಮ್ ಆಗಿದೆ ಹಾಗೂ tspwd ಎಂಬುದು ಪಾಸ್ವರ್ಡ್ ಆಗಿದೆ.
 
|-
 
|-
| 02:55
+
|02:55
| Please change these values to suit your need.
+
|ಇದನ್ನು ನಿಮಗೆ ಸರಿಹೊಂದುವಂತೆ ಬದಲಾಯಿಸಿಕೊಳ್ಳಿ.
 
|-
 
|-
| 02:59
+
|02:59
| '''10.24.0.2''' is the host address of the proxy and '''8080''' is the port number.  
+
|10.24.0.2 ಎಂಬುದು ಪ್ರೊಕ್ಸಿ ಯ ಹೋಸ್ಟ್ ಅಡ್ಡ್ರೆಸ್ ಆಗಿದೆ ಹಾಗೂ 8080 ಎಂಬುದು ಪೋರ್ಟ್ ನಂಬರ್ ಆಗಿದೆ.  
 
|-
 
|-
| 03:07
+
|03:07
| Change these details also, to suit your need press '''enter'''.
+
|ಈ ಡೀಟೇಲ್ ಗಳನ್ನೂ ನಿಮಗೆ ಸರಿಹೊಂದುವಂತೆ ಬದಲಾಯಿಸಬಹುದು. Enter ಒತ್ತಿ.
 
|-
 
|-
| 03:14
+
|03:14
| In some cases the network does not require authentication.
+
|ಕೆಲವೊಂದು ಸಂದರ್ಭದಲ್ಲಿ ನೆಟ್ವರ್ಕ್ ಗೆ ಅಥೆಂಟಿಕೇಶನ್ ನ ಅಗತ್ಯವಿರುವುದಿಲ್ಲ.
 
|-
 
|-
| 03:18
+
|03:18
| In such cases the username and password part can be left blank.
+
|ಅಂಥಹ ಸಂದರ್ಭದಲ್ಲಿ ಯೂಸರ್ ನೇಮ್ ಹಾಗೂ ಪಾಸ್ವರ್ಡ್ ನ ಸ್ಥಾನವನ್ನು ಖಾಲಿ ಬಿಡಬಹುದು.
 
|-
 
|-
| 03:22
+
|03:22
| Since my proxy does not require authentication, I am going to remove those details.
+
|ನನ್ನ ಪ್ರೊಕ್ಸಿ ಗೆ ಅಥೆಂಟಿಕೇಶನ್ ನ ಅಗತ್ಯವಿಲ್ಲದೇ ಇರುವುದರಿಂದ ನಾನು ಆ ಡೀಟೇಲ್ ಗಳನ್ನು ತೆಗೆಯುತ್ತೇನೆ.
 
|-
 
|-
| 03:28
+
|03:28
| Press up arrow to get the previous command and remove the username and password  and.
+
|ಹಿಂದಿನ ಕಮಾಂಡ್ ಅನ್ನು ಪಡೆಯಲು ಅಪ್ ಏರೋ ವನ್ನು ಕ್ಲಿಕ್ ಮಾಡಿ ಹಾಗೂ ಯೂಸರ್ ನೇಮ್ ಹಾಗೂ ಪಾಸ್ವರ್ಡ್ ಅನ್ನು ತೆಗೆಯಿರಿ.
 
|-
 
|-
| 03:35
+
|03:35
| Hit '''Enter'''
+
|ಹಾಗೂ Enter ಒತ್ತಿ.
 
|-
 
|-
| 03:36
+
|03:36
| These commands  set the '''http proxy'''. We know how to set the '''https proxy'''
+
|ಈ ಕಮಾಂಡ್ http proxy ಯನ್ನು ಸೆಟ್ ಮಾಡುತ್ತದೆ. ನಾವೀಗ https proxy ಯನ್ನು ಹೇಗೆ ಸೆಟ್ ಮಾಡುವುದೆಂದು ನೋಡೋಣ.
 
|-
 
|-
| 03:44
+
|03:44
| Press up arrow to get the previous command and type '''s''' to change '''http''' to '''https'' and hit '''enter'''
+
|ಹಿಂದಿನ ಕಮಾಂಡ್ ಅನ್ನು ಪಡೆಯಲು ಅಪ್ ಏರೋ ಕೀಯನ್ನು ಒತ್ತಿ ಹಾಗೂ http ಯನ್ನು https ಗೆ ಬದಲಾಯಿಸಲು s ಎಂದು ಟೈಪ್ ಮಾಡಿ Enter ಒತ್ತಿ.
 
|-
 
|-
| 03:54
+
|03:54
| We have now successfully set the proxy
+
|ನಾವೀಗ ಯಶಸ್ವಿಯಾಗಿ ಪ್ರೊಕ್ಸಿಯನ್ನು ಸೆಟ್ ಮಾಡಿದೆವು.
 
|-
 
|-
| 03:58
+
|03:58
|   press '''Ctrl + D''' to return to the normal    prompt.
+
|Ctrl + D ಯನ್ನು ಒತ್ತಿ ನಾರ್ಮಲ್ ಪ್ರಾಮ್ಪ್ಟ್ ಗೆ ಹಿಂತಿರುಗೋಣ.
 
|-
 
|-
| 04:02
+
|04:02
|   Type '''clear''' and hit '''enter ''to clear the screen
+
|ಸ್ಕ್ರೀನ್ ಅನ್ನು ಕ್ಲಿಯರ್ ಮಾಡಲು clear ಎಂದು ಟೈಪ್ ಮಾಡಿ Enter ಒತ್ತಿ.
 
|-
 
|-
| 04:11
+
|04:11
| Now we shall install eclipse.
+
|ಈಗ ನಾವು ಎಕ್ಲಿಪ್ಸ್ ಅನ್ನು ಇನ್ಸ್ಟಾಲ್ ಮಾಡಬಹುದು.
 
|-
 
|-
| 04:14
+
|04:14
| Type '''sudo SPACE apt HYPHEN get SPACE  update.  
+
|sudo ಸ್ಪೇಸ್ apt ಹಫನ್ (-) get ಸ್ಪೇಸ್ update ಎಂದು ಟೈಪ್ ಮಾಡಿ.  
 
|-
 
|-
| 04:25
+
|04:25
| This command fetches a list of all the  available software, hit '''enter'''   
+
|ಈ ಕಮಾಂಡ್ ಉಪಲಭ್ಯವಿರುವ ಎಲ್ಲಾ ಸಾಫ್ಟ್ವೇರ್ ಗಳ ಸೂಚಿಯನ್ನು ನಮ್ಮ ಮುಂದಿಡುತ್ತದೆ. Enter ಒತ್ತಿ.
 
|-
 
|-
| 04:33  
+
|04:33  
| Depending on your internet speed,it takes a while to  fetch the list of software
+
|ಸಾಫ್ಟ್ವೇರ್ ನ ಸೂಚಿಯನ್ನು ಮುಂದಿಡಲು ನಿಮ್ಮ ಇಂಟರ್ನೆಟ್ ನ ವೇಗದ ಗತಿಯನ್ನು ಅವಲಂಬಿಸಿ ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತದೆ.
 
|-
 
|-
|   04:45
+
|04:45
| The operation  is complete when the terminal returns to  the '''DOLLAR PROMPT. '''Type clear and hit '''enter''' to clear the screen
+
|ಯಾವಾಗ ಟರ್ಮಿನಲ್ ನಲ್ಲಿ ಡಾಲರ್ ಪ್ರೊಮ್ಪ್ಟ್ ಬರುತ್ತದೋ ಆಗ ಈ ಕಾರ್ಯವು ಮುಗಿಯಿತೆಂದರ್ಥ. ಸ್ಕ್ರೀನ್ ಕ್ಲಿಯರ್ ಮಾಡಲು clear ಎಂದು ಟೈಪ್ ಮಾಡಿ Enter ಒತ್ತಿ.
 
|-
 
|-
| 04:55
+
|04:55
| Type '''sudo'''' space'''apt''' ''' hypen''' ''''get''' space'''install''' space'''eclipse''' and hit '''enter'''.
+
|sudo ಸ್ಪೇಸ್ apt ಹೈಫನ್ (-) get ಸ್ಪೇಸ್ install ಸ್ಪೇಸ್ eclipse ಎಂದು ಟೈಪ್ ಮಾಡಿ Enter ಒತ್ತಿ.
 
|-
 
|-
| 05:10
+
|05:10
|This commands fetches and installs  theeclipse software on the system.
+
|ಈ ಕಮಾಂಡ್ ನಮ್ಮ ಸಿಸ್ಟಮ್ ನಲ್ಲಿ ಎಕ್ಲಿಪ್ಸ್ ಸಾಫ್ಟ್ವೇರ್ ಅನ್ನು ನಮ್ಮ ಮುಂದಿಡುತ್ತದೆ ಹಾಗೂ ಅದನ್ನು ಇನ್ಸ್ಟಾಲ್ ಮಾಡುತ್ತದೆ.
 
|-
 
|-
| 05:15
+
|05:15
|Notice the line that reads, '''needs to get 10.8 Mb'''.
+
|Needs to get 10.8 Mb ಎಂದು ಬರೆದಿರುವ ಲೈನ್ ಅನ್ನು ಗಮನಿಸಿ.
 
|-
 
|-
| 05:22
+
|05:22
|Depending on your system this  number will be different and depending on your internet speed.
+
|ನಿಮ್ಮ ಸಿಸ್ಟಮ್ ಗೆ ಹಾಗೂ ಇಂಟರ್ನೆಟ್ ಗೆ ಅನುಗುಣವಾಗಿ ಈ ಸಂಖ್ಯೆಯು ಬೇರೆಯಿರುತ್ತದೆ.
 
|-
 
|-
| 05:27  
+
|05:27  
| The time required to fetch the packages  will be different.
+
|ಪ್ಯಾಕೇಜ್ ಅನ್ನು ಲಿಸ್ಟ್ ಮಾಡಲು ತೆಗೆದುಕೊಳ್ಳುವ ಸಮಯವು ಕೂಡಾ ಬೇರೆ ಬೇರೆಯಾಗಿರುತ್ತದೆ.
 
|-
 
|-
| 05:30
+
|05:30
| At the prompt of '''Y''' or'''N'' type'''y''' and hit '''enter'''
+
| Y ಅಥವಾ N ಎಂಬ ಪ್ರಾಮ್ಪ್ಟ್ ನಲ್ಲಿ y ಎಂದು ಟೈಪ್ ಮಾಡಿ Enter ಒತ್ತಿ.
 
|-
 
|-
| 05:39
+
|05:39
|   All the required packages are  downloaded and unpack into the system
+
|ಬೇಕಾದ ಎಲ್ಲಾ ಪ್ಯಾಕೇಜ್ ಗಳು ಡೌನ್ಲೋಡ್ ಆದವು ಹಾಗು ಸಿಸ್ಟಮ್ ನಲ್ಲಿ ಅನ್ ಪ್ಯಾಕ್ ಆದವು.
 
|-
 
|-
| 05:59
+
|05:59
| The installation is complete when the terminal  returns to the '''Dollar''' prompt.
+
|ಯಾವಾಗ ಟರ್ಮಿನಲ್ ಎಂಬುದು ಡಾಲರ್ ಪ್ರಾಮ್ಪ್ಟ್ ಗೆ ಬರುತ್ತದೊ ಆಗ ಇನ್ಸ್ಟಾಲೇಶನ್ ಆಯಿತೆಂದರ್ಥ.
 
|-
 
|-
| 06:05
+
|06:05
| Now let us verify if eclipse is installed and is available on  the system
+
|ಈಗ ನಾವು ಎಕ್ಲಿಪ್ಸ್ ಎಂಬುದು ಇನ್ಸ್ಟಾಲ್ ಆಯಿತೇ ಮತ್ತು ಅದು ನಮ್ಮ ಸಿಸ್ಟಮ್ ನಲಿ ಇದೆಯೇ ಎಂದು ಪರಿಶೀಲಿಸೋಣ.
 
|-
 
|-
| 06:10
+
|06:10
| Press ''' Alt'''+ '''F2''' in the dialogue box type''' Eclipse''' and hit ''' Enter'''
+
|Alt ಮತ್ತು F2 ಅನ್ನು ಒಟ್ಟಿಗೇ ಒತ್ತಿ. ಇಲ್ಲಿ ಡಯಲಾಗ್ ಬಾಕ್ಸ್ ನಲ್ಲಿ Eclipse ಎಂದು ಟೈಪ್ ಮಾಡಿ Enter ಒತ್ತಿ.
 
|-
 
|-
| 06:22
+
|06:22
| This launches the '''eclipse application'''.If Eclipse has not been installed, it will not open the application.  
+
|ಇದು eclipse application ಅನ್ನು ಪ್ರಾರಂಭಿಸುತ್ತದೆ. ಎಕ್ಲಿಪ್ಸ್ ಎಂಬುದು ಇನ್ಸ್ಟಾಲ್ ಆಗಿರದ ಪಕ್ಷದಲ್ಲಿ ಎಪ್ಲಿಕೇಶನ್ ಒಪನ್ ಆಗುವುದಿಲ್ಲ.  
 
|-  
 
|-  
| 06:31  
+
|06:31  
| We get  '''Workspace Launcher prompt.'''  click '''OK''' to proceed.
+
|ಇಲ್ಲಿ ನಾವು Workspace Launcher ಎಂಬ ಪ್ರೊಮ್ಪ್ಟ್ ಅನ್ನು ಪಡೆಯುತ್ತೇವೆ. ಮುಂದುವರೆಯಲು OK ಎಂಬಲ್ಲಿ ಕ್ಲಿಕ್ ಮಾಡಿ.
 
|-
 
|-
|   06:40
+
|06:40
|     And we get “'''Welcome to Eclipse'''” page. This means  eclipse has been successfully installed on the system .
+
|ಈಗ ನಾವು Welcome to Eclipse ಎಂಬ ಪೇಜ್ ಅನ್ನು ಪಡೆಯುತ್ತೇವೆ. ಅಂದರೆ ಎಕ್ಲಿಪ್ಸ್ ಎಂಬುದು ಯಶಸ್ವಿಯಾಗಿ ನಮ್ಮ ಸಿಸ್ಟಮ್ ನಲ್ಲಿ ಇನ್ಸ್ಟಾಲ್ ಆಗಿದೆ ಎಂದರ್ಥ.
 
|-  
 
|-  
| 06:53  
+
|06:53  
| The process for  installing '''Eclipse '''on '''Debian''' ,'''Kubuntu''' and '''Xubuntu''' is same as that on '''Ubuntu'''
+
|ಉಬಂಟುವಿನಲ್ಲಿ ಹೇಗೋ ಹಾಗೇ ಡೀಬೈನ್, ಕುಬಂಟು ಹಾಗೂ ಕ್ಸುಬಂಟು ವಿನಲ್ಲೂ ಕೂಡಾ ಎಕ್ಲಿಪ್ಸ್ ಅನ್ನು ಇನ್ಸ್ಟಾಲ್ ಮಾಡಬಹುದಾಗಿದೆ.
 
|-
 
|-
| 07:04
+
|07:04
|The process of installing '''Eclipse '''on '''Redhat '''is similar to that on '''Ubuntu.'''
+
|ರೆಡ್ ಹ್ಯಾಟ್ ನಲ್ಲೂ ಕೂಡಾ ಉಬಂಟುವಿನಲ್ಲಿ ಹೇಗೋ ಹಾಗೇ ಎಕ್ಲಿಪ್ಸ್ ಅನ್ನು ಇನ್ಸ್ಟಾಲ್ ಮಾಡಬಹುದು.
 
|-
 
|-
| 07:09
+
|07:09
| The only difference is the commands used for fetching and installing.
+
|ಆದರೆ ಕೇವಲ ಸಾಫ್ಟ್ವೇರ್ ಅನ್ನು ಪಡೆಯಲು ಹಾಗು ಇನ್ಸ್ಟಾಲ್ ಮಾಡಲು ಇರುವ ಕಮಾಂಡ್ ನಲ್ಲಿ ವ್ಯತ್ಯಾಸವಿದೆ.
 
|-
 
|-
| 07:13
+
|07:13
| For fetching the list of  software  , use '''sudo SPACE yum SPACE update.'''
+
|ಇಲ್ಲಿ ಸಾಫ್ಟ್ವೇರ್ ನ ಸೂಚಿಯನ್ನು ಪಡೆಯಲು sudo ಸ್ಪೇಸ್ yum ಸ್ಪೇಸ್ update ಎಂಬ ಕಮಾಂಡ್ ಅನ್ನು ಉಪಯೋಗಿಸಿ.
 
|-
 
|-
| 07:19
+
|07:19
| For installing eclipse, use '''sudo SPACE yum SPACE install SPACE eclipse.'''
+
|ಎಕ್ಲಿಪ್ಸ್ ಅನ್ನು ಇನ್ಸ್ಟಾಲ್ ಮಾಡಲು sudo ಸ್ಪೇಸ್ yum ಸ್ಪೇಸ್ install ಸ್ಪೇಸ್ eclipse ಎಂಬ ಕಮಾಂಡ್ ಅನ್ನು ಉಪಯೋಗಿಸಿ.
 
|-
 
|-
| 07:27
+
|07:27
|   The process for installing '''Eclipse''' on '''Fedora, centos''' and '''suse linux '''is the same as that on''' Redhat.'''
+
| ರೆಡ್ ಹ್ಯಾಟ್ ನಲ್ಲಿ ಹೇಗೋ ಹಾಗೇ ಫೆಡೋರಾ, ಸೆಂಟೋಸ್ ಹಾಗೂ ಸುಸೆ ಲಿನಕ್ಸ್ ನಲ್ಲೂ ಕೂಡಾ ಎಕ್ಲಿಪ್ಸ್ ಅನ್ನು ಇನ್ಸ್ಟಾಲ್ ಮಾಡಬಹುದಾಗಿದೆ.
 
|-
 
|-
 
|07:37
 
|07:37
| This brings us to the end of the  tutorial .
+
| ಈಗ ನಾವು ಈ ಪಾಠದ ಕೊನೆಗೆ ಬಂದಿದ್ದೇವೆ.
 
|-
 
|-
| 07:39
+
|07:39
| We have seen how to install '''Eclipse''' on '''Ubuntu and similar Operating System''' and on  '''Redhat and similar Operating System'.'''
+
|ನಾವಿಲ್ಲಿ ಎಕ್ಲಿಪ್ಸ್ ಅನ್ನು ಉಬಂಟು ಹಾಗು ಅದರ ಸಮಾನ ಆಪರೇಟಿಂಗ್ ಸಿಸ್ಟಮ್ ನಲ್ಲಿ ಮತ್ತು ರೆಡ್ ಹ್ಯಾಟ್ ಹಾಗೂ ಅದರ ಸಮಾನ ಆಪರೇಟಿಂಗ್ ಸಿಸ್ಟಮ್ ನಲ್ಲಿ ಹೇಗೆ ಇನ್ಸ್ಟಾಲ್ ಮಾಡುವುದೆಂದು ತಿಳಿದೆವು.
 
|-
 
|-
| 07:49
+
|07:49
| |As an assignment for this tutorial .
+
|ಈ ಟ್ಯುಟೋರಿಯಲ್ ನ ಅಭ್ಯಾಸಕ್ಕಾಗಿ,
 
|-
 
|-
| 07:52
+
|07:52
| Find out more operating systems  that have similar installation procedure for eclipse
+
|ಎಕ್ಲಿಪ್ಸ್ ನ ಸಮಾನ ಇನ್ಸ್ಟಾಲೇಶನ್ ಪ್ರಕ್ರಿಯೆಯನ್ನು ಹೊಂದಿರುವ ಬೇರೆ ಆಪರೇಟಿಂಗ್ ಸಿಸ್ಟಮ್ ಗಳನ್ನು ಹುಡುಕಿ.
 
|-
 
|-
| 07:59
+
|07:59
| To know more about the '''Spoken Tutorial''' project, watch the video available at the following link.
+
| ಈ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಬಗ್ಗೆ ಹೆಚ್ಚು ತಿಳಿಯಲು ದಯವಿಟ್ಟು ಈ ಲಿಂಕ್ ನಲ್ಲಿ ಸಿಗುವ ವೀಡಿಯೋ ವನ್ನು ನೋಡಿ.
 
|-
 
|-
| 08:04
+
|08:04
| It summarises the Spoken Tutorial project.
+
| ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ.
 
|-
 
|-
| 08:07
+
|08:07
| If you do not have good bandwidth, you can download and watch it
+
| ನಿಮ್ಮಲ್ಲಿ ಉತ್ತಮ ಬ್ಯಾಂಡ್ವಿಡ್ಥ್ ಇಲ್ಲವಾದಲ್ಲಿ ನೀವಿದನ್ನು ಡೌನ್ಲೋಡ್ ಮಾಡಿ ಕೂಡಾ ನೋಡಬಹುದು.
 
|-
 
|-
| 08:12
+
|08:12
| The Spoken Tutorial Project Team.  
+
| ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
 
|-
 
|-
| 08:13
+
|08:16
| Conducts workshops using '''spoken tutorials'''
+
| ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
 
|-
 
|-
| 08:16
+
|08:19
| gives certificates to  those who pass an online test.
+
| ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
 
|-
 
|-
| 08:19
+
|08:26
| For more details, please write to '''contact AT spoken HYPHEN tutorial DOT org.'''
+
| ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
 
|-
 
|-
|   08:26
+
|08:30
| '''Spoken Tutorial '''Project is a part of the '''Talk to a Teacher''' project.
+
| ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
 
|-
 
|-
| 08:30
+
|08:36
| It is supported by the '''National Mission on Education through ICT, MHRD, Government of India. '''
+
| ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
 
|-
 
|-
| 08:36
+
|08:42
| More information on this Mission is available at '''spoken HYPHEN tutorial DOT org SLASH NMEICT HYPHEN Intro'''
+
| ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ. ಐ. ಟಿ ಬಾಂಬೆ ಯಿಂದ ವಾಸುದೇವ.
|-
+
 
| 08:42
+
ಧನ್ಯವಾದಗಳು.
|  This tutorial has been contributed by '''TalentSprint'''. Thanks for joining.
+
 
|}
 
|}

Revision as of 16:51, 5 June 2014

Time' Narration
00:01
00:06 ಈ ಟ್ಯುಟೋರಿಯಲ್ ನಲ್ಲಿ ನೀವು ಉಬಂಟು ಹಾಗು ರೆಡ್ ಹಾಟ್ ಆಪರೆಟಿಂಗ್ ಸಿಸ್ಟಮ್ ಗಳಲ್ಲಿ ಎಕ್ಲಿಪ್ಸ್ ಅನ್ನು ಹೇಗೆ ಇನ್ಸ್ಟಾಲ್ ಮಾಡುವುದು ಎಂಬುದನ್ನು ಕಲಿಯಲಿದ್ದೀರಿ.
00:15 ಈ ಟ್ಯುಟೋರಿಯಲ್ ನಲ್ಲಿ ನಾವು Ubuntu 11.10 ಅನ್ನು ಉಪಯೋಗಿಸುತ್ತಿದ್ದೇವೆ.
00:20 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು ನಿಮ್ಮಲ್ಲಿ,
00:22 ಇಂಟರ್ನೆಟ್ ಸಂಪರ್ಕವಿರಬೇಕು ಹಾಗೂ ಲಿನಕ್ಸ್ ನಲ್ಲಿ ಟರ್ಮಿನಲ್ ಅನ್ನು ಉಪಯೋಗಿಸುವುದು ಗೊತ್ತಿರಬೇಕು.
00:28 ನೀವು root ನಲ್ಲಿ ಪ್ರವೇಶಿಸಿರಬೇಕು ಅಥವಾ sudo ಅನುಮತಿಯನ್ನು ಹೊಂದಿರಬೇಕು.
00:32 ನಿಮಗೆ ರೂಟ್ ಹಾಗೂ ಸೂಡೋ ನ ಬಗ್ಗೆ ಗೊತ್ತಿರದಿದ್ದಲ್ಲಿ ಚಿಂತಿಸಬೇಡಿ,
00:36 You can proceed through the tutorial.
00:39 If you are on a network that uses a proxy, then you must have access to the proxy.
00:45 ಇಲವಾದಲ್ಲಿ, ಇದಕ್ಕೆ ಸಂಬಂಧಿಸಿದ ಟ್ಯುಟೋರಿಯಲ್ ಗಾಗಿ ಇಲ್ಲಿ ತೋರಿಸಿರುವ ವೆಬ್ಸೈಟ್ ಗೆ ಭೇಟಿಕೊಡಿ.
00:51 ನಾವು ಇಲ್ಲಿ ತೋರಿಸಿರುವ ಕಮಾಂಡ್ ಗಳನ್ನು ಉಪಯೋಗಿಸಿಕೊಂಡು ಉಬಂಟುವಿನಲ್ಲಿ ಎಕ್ಲಿಪ್ಸ್ ನ ಇನ್ಸ್ಟಾಲ್ ಅನ್ನು ಮಾಡೋಣ.
00:55 ಹಾಗೂ ರೆಡ್ ಹಾಟ್ ನಲ್ಲಿ ಇನ್ಸ್ಟಾಲ್ ಮಾಡಲು ಬೇಕಾದ ಕೆಲವು ಸಣ್ಣ ಬದಲಾವಣೆಗಳ ಬಗ್ಗೂ ಕಲಿಯೋಣ.
01:05 ಈಗ ಟರ್ಮಿನಲ್ ಓಪನ್ ಮಾಡೋಣ.
01:07 Control, Alt ಮತ್ತು t ಅನ್ನು ಒಟ್ಟಿಗೆ ಒತ್ತಿ.
01:10 ಇದರಿಂದ ಉಬಂಟುವಿನಲ್ಲಿ ಟರ್ಮಿನಲ್ ಓಪನ್ ಆಗುತ್ತದೆ.
01:18 If you are on a network that uses proxy, you will have to set it on the terminal.
01:23 If you do not know what a proxy is, you may not be on a network that uses one.
01:28 ಹಾಗಾಗಿ ನೀವು ಈ ಹಂತವನ್ನು ಬಿಟ್ಟು ಮುಂದೆ ಹೋಗಿ.
01:30 ಯಾರು ಪ್ರೊಕ್ಸಿಯನ್ನು ಉಪಯೋಗಿಸುತ್ತಿರುವಿರೋ ಅವರು ಇದನ್ನು ಸೆಟ್ ಮಾಡಬೇಕು.
01:34 ಪ್ರೊಕ್ಸಿಯಲ್ಲಿ ಎರಡು ವಿಧಗಳಿವೆ.
01:36 ಒಂದಕ್ಕೆ ಯೂಸರ್ ನೇಮ್ ಮತ್ತು ಪಾಸ್ವರ್ಡ್ ಬೇಕಾದರೆ ಇನ್ನೊಂದಕ್ಕೆ ಬೇಕಾಗಿಲ್ಲ.
01:40 ಸಂಬಂಧಪಟ್ಟವರಿಂದ ನೀವು ಉಪಯೋಗಿಸುತ್ತಿರುವ ಪ್ರೊಕ್ಸಿ ಯಾವ ತರಹದ್ದೆಂದು ತಿಳಿದುಕೊಳ್ಳಿ.
01:45 ಟರ್ಮಿನಲ್ ನಲ್ಲಿ sudo ಸ್ಪೇಸ್ ಹೈಫನ್ (-) s ಎಂದು ಟೈಪ್ ಮಾಡಿ.
01:52 ಕೇಳಿದಲ್ಲಿ ಪಾಸ್ವರ್ಡ್ ಟೈಪ್ ಮಾಡಿ.
01:57 ಗಮನಿಸಿ, ನೀವು ಪಾಸ್ವರ್ಡ್ ಟೈಪ್ ಮಾಡಿದಾಗ ಇಲ್ಲಿ ಆಸ್ಟ್ರಿಸ್ಕ್ ಅಥವಾ ಬೆರೆ ಯಾವುದೇ ಚಿಹ್ನೆಗಳು ಕಾಣುವುದಿಲ. Enter ಒತ್ತಿ.
02:06 ಗಮನಿಸಿ, ಪ್ರೊಮ್ಪ್ಟ್ ನ ಚಿಹ್ನೆಯು ಡಾಲರ್ ನಿಂದ ಹ್ಯಾಷ್ ಗೆ ಬದಲಾಗಿದೆ.
02:14 ಈಗ export ಸ್ಪೇಸ್ http ಅಂಡರ್ಸ್ಕೋರ್ (_) proxy ಈಕ್ವಲ್ ಟು (=) http ಕೋಲನ್ (:) ಸ್ಲಾಶ್ ಸ್ಲಾಶ್ (//) tsuser ಕೋಲನ್ (:) tspwd@10.24.0.2 ಕೋಲನ್ (:) 8080 ಎಂದು ಟೈಪ್ ಮಾಡಿ.
02:47 ಈ ಕಮಾಂಡ್ ನಲ್ಲಿ, tsuser ಎಂಬುದು ಪ್ರೊಕ್ಸಿ ಅಥೆಂಟಿಕೇಶನ್ ನ ಯೂಸರ್ ನೇಮ್ ಆಗಿದೆ ಹಾಗೂ tspwd ಎಂಬುದು ಪಾಸ್ವರ್ಡ್ ಆಗಿದೆ.
02:55 ಇದನ್ನು ನಿಮಗೆ ಸರಿಹೊಂದುವಂತೆ ಬದಲಾಯಿಸಿಕೊಳ್ಳಿ.
02:59 10.24.0.2 ಎಂಬುದು ಪ್ರೊಕ್ಸಿ ಯ ಹೋಸ್ಟ್ ಅಡ್ಡ್ರೆಸ್ ಆಗಿದೆ ಹಾಗೂ 8080 ಎಂಬುದು ಪೋರ್ಟ್ ನಂಬರ್ ಆಗಿದೆ.
03:07 ಈ ಡೀಟೇಲ್ ಗಳನ್ನೂ ನಿಮಗೆ ಸರಿಹೊಂದುವಂತೆ ಬದಲಾಯಿಸಬಹುದು. Enter ಒತ್ತಿ.
03:14 ಕೆಲವೊಂದು ಸಂದರ್ಭದಲ್ಲಿ ನೆಟ್ವರ್ಕ್ ಗೆ ಅಥೆಂಟಿಕೇಶನ್ ನ ಅಗತ್ಯವಿರುವುದಿಲ್ಲ.
03:18 ಅಂಥಹ ಸಂದರ್ಭದಲ್ಲಿ ಯೂಸರ್ ನೇಮ್ ಹಾಗೂ ಪಾಸ್ವರ್ಡ್ ನ ಸ್ಥಾನವನ್ನು ಖಾಲಿ ಬಿಡಬಹುದು.
03:22 ನನ್ನ ಪ್ರೊಕ್ಸಿ ಗೆ ಅಥೆಂಟಿಕೇಶನ್ ನ ಅಗತ್ಯವಿಲ್ಲದೇ ಇರುವುದರಿಂದ ನಾನು ಆ ಡೀಟೇಲ್ ಗಳನ್ನು ತೆಗೆಯುತ್ತೇನೆ.
03:28 ಹಿಂದಿನ ಕಮಾಂಡ್ ಅನ್ನು ಪಡೆಯಲು ಅಪ್ ಏರೋ ವನ್ನು ಕ್ಲಿಕ್ ಮಾಡಿ ಹಾಗೂ ಯೂಸರ್ ನೇಮ್ ಹಾಗೂ ಪಾಸ್ವರ್ಡ್ ಅನ್ನು ತೆಗೆಯಿರಿ.
03:35 ಹಾಗೂ Enter ಒತ್ತಿ.
03:36 ಈ ಕಮಾಂಡ್ http proxy ಯನ್ನು ಸೆಟ್ ಮಾಡುತ್ತದೆ. ನಾವೀಗ https proxy ಯನ್ನು ಹೇಗೆ ಸೆಟ್ ಮಾಡುವುದೆಂದು ನೋಡೋಣ.
03:44 ಹಿಂದಿನ ಕಮಾಂಡ್ ಅನ್ನು ಪಡೆಯಲು ಅಪ್ ಏರೋ ಕೀಯನ್ನು ಒತ್ತಿ ಹಾಗೂ http ಯನ್ನು https ಗೆ ಬದಲಾಯಿಸಲು s ಎಂದು ಟೈಪ್ ಮಾಡಿ Enter ಒತ್ತಿ.
03:54 ನಾವೀಗ ಯಶಸ್ವಿಯಾಗಿ ಪ್ರೊಕ್ಸಿಯನ್ನು ಸೆಟ್ ಮಾಡಿದೆವು.
03:58 Ctrl + D ಯನ್ನು ಒತ್ತಿ ನಾರ್ಮಲ್ ಪ್ರಾಮ್ಪ್ಟ್ ಗೆ ಹಿಂತಿರುಗೋಣ.
04:02 ಸ್ಕ್ರೀನ್ ಅನ್ನು ಕ್ಲಿಯರ್ ಮಾಡಲು clear ಎಂದು ಟೈಪ್ ಮಾಡಿ Enter ಒತ್ತಿ.
04:11 ಈಗ ನಾವು ಎಕ್ಲಿಪ್ಸ್ ಅನ್ನು ಇನ್ಸ್ಟಾಲ್ ಮಾಡಬಹುದು.
04:14 sudo ಸ್ಪೇಸ್ apt ಹಫನ್ (-) get ಸ್ಪೇಸ್ update ಎಂದು ಟೈಪ್ ಮಾಡಿ.
04:25 ಈ ಕಮಾಂಡ್ ಉಪಲಭ್ಯವಿರುವ ಎಲ್ಲಾ ಸಾಫ್ಟ್ವೇರ್ ಗಳ ಸೂಚಿಯನ್ನು ನಮ್ಮ ಮುಂದಿಡುತ್ತದೆ. Enter ಒತ್ತಿ.
04:33 ಸಾಫ್ಟ್ವೇರ್ ನ ಸೂಚಿಯನ್ನು ಮುಂದಿಡಲು ನಿಮ್ಮ ಇಂಟರ್ನೆಟ್ ನ ವೇಗದ ಗತಿಯನ್ನು ಅವಲಂಬಿಸಿ ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತದೆ.
04:45 ಯಾವಾಗ ಟರ್ಮಿನಲ್ ನಲ್ಲಿ ಡಾಲರ್ ಪ್ರೊಮ್ಪ್ಟ್ ಬರುತ್ತದೋ ಆಗ ಈ ಕಾರ್ಯವು ಮುಗಿಯಿತೆಂದರ್ಥ. ಸ್ಕ್ರೀನ್ ಕ್ಲಿಯರ್ ಮಾಡಲು clear ಎಂದು ಟೈಪ್ ಮಾಡಿ Enter ಒತ್ತಿ.
04:55 sudo ಸ್ಪೇಸ್ apt ಹೈಫನ್ (-) get ಸ್ಪೇಸ್ install ಸ್ಪೇಸ್ eclipse ಎಂದು ಟೈಪ್ ಮಾಡಿ Enter ಒತ್ತಿ.
05:10 ಈ ಕಮಾಂಡ್ ನಮ್ಮ ಸಿಸ್ಟಮ್ ನಲ್ಲಿ ಎಕ್ಲಿಪ್ಸ್ ಸಾಫ್ಟ್ವೇರ್ ಅನ್ನು ನಮ್ಮ ಮುಂದಿಡುತ್ತದೆ ಹಾಗೂ ಅದನ್ನು ಇನ್ಸ್ಟಾಲ್ ಮಾಡುತ್ತದೆ.
05:15 Needs to get 10.8 Mb ಎಂದು ಬರೆದಿರುವ ಲೈನ್ ಅನ್ನು ಗಮನಿಸಿ.
05:22 ನಿಮ್ಮ ಸಿಸ್ಟಮ್ ಗೆ ಹಾಗೂ ಇಂಟರ್ನೆಟ್ ಗೆ ಅನುಗುಣವಾಗಿ ಈ ಸಂಖ್ಯೆಯು ಬೇರೆಯಿರುತ್ತದೆ.
05:27 ಪ್ಯಾಕೇಜ್ ಅನ್ನು ಲಿಸ್ಟ್ ಮಾಡಲು ತೆಗೆದುಕೊಳ್ಳುವ ಸಮಯವು ಕೂಡಾ ಬೇರೆ ಬೇರೆಯಾಗಿರುತ್ತದೆ.
05:30 Y ಅಥವಾ N ಎಂಬ ಪ್ರಾಮ್ಪ್ಟ್ ನಲ್ಲಿ y ಎಂದು ಟೈಪ್ ಮಾಡಿ Enter ಒತ್ತಿ.
05:39 ಬೇಕಾದ ಎಲ್ಲಾ ಪ್ಯಾಕೇಜ್ ಗಳು ಡೌನ್ಲೋಡ್ ಆದವು ಹಾಗು ಸಿಸ್ಟಮ್ ನಲ್ಲಿ ಅನ್ ಪ್ಯಾಕ್ ಆದವು.
05:59 ಯಾವಾಗ ಟರ್ಮಿನಲ್ ಎಂಬುದು ಡಾಲರ್ ಪ್ರಾಮ್ಪ್ಟ್ ಗೆ ಬರುತ್ತದೊ ಆಗ ಇನ್ಸ್ಟಾಲೇಶನ್ ಆಯಿತೆಂದರ್ಥ.
06:05 ಈಗ ನಾವು ಎಕ್ಲಿಪ್ಸ್ ಎಂಬುದು ಇನ್ಸ್ಟಾಲ್ ಆಯಿತೇ ಮತ್ತು ಅದು ನಮ್ಮ ಸಿಸ್ಟಮ್ ನಲಿ ಇದೆಯೇ ಎಂದು ಪರಿಶೀಲಿಸೋಣ.
06:10 Alt ಮತ್ತು F2 ಅನ್ನು ಒಟ್ಟಿಗೇ ಒತ್ತಿ. ಇಲ್ಲಿ ಡಯಲಾಗ್ ಬಾಕ್ಸ್ ನಲ್ಲಿ Eclipse ಎಂದು ಟೈಪ್ ಮಾಡಿ Enter ಒತ್ತಿ.
06:22 ಇದು eclipse application ಅನ್ನು ಪ್ರಾರಂಭಿಸುತ್ತದೆ. ಎಕ್ಲಿಪ್ಸ್ ಎಂಬುದು ಇನ್ಸ್ಟಾಲ್ ಆಗಿರದ ಪಕ್ಷದಲ್ಲಿ ಎಪ್ಲಿಕೇಶನ್ ಒಪನ್ ಆಗುವುದಿಲ್ಲ.
06:31 ಇಲ್ಲಿ ನಾವು Workspace Launcher ಎಂಬ ಪ್ರೊಮ್ಪ್ಟ್ ಅನ್ನು ಪಡೆಯುತ್ತೇವೆ. ಮುಂದುವರೆಯಲು OK ಎಂಬಲ್ಲಿ ಕ್ಲಿಕ್ ಮಾಡಿ.
06:40 ಈಗ ನಾವು Welcome to Eclipse ಎಂಬ ಪೇಜ್ ಅನ್ನು ಪಡೆಯುತ್ತೇವೆ. ಅಂದರೆ ಎಕ್ಲಿಪ್ಸ್ ಎಂಬುದು ಯಶಸ್ವಿಯಾಗಿ ನಮ್ಮ ಸಿಸ್ಟಮ್ ನಲ್ಲಿ ಇನ್ಸ್ಟಾಲ್ ಆಗಿದೆ ಎಂದರ್ಥ.
06:53 ಉಬಂಟುವಿನಲ್ಲಿ ಹೇಗೋ ಹಾಗೇ ಡೀಬೈನ್, ಕುಬಂಟು ಹಾಗೂ ಕ್ಸುಬಂಟು ವಿನಲ್ಲೂ ಕೂಡಾ ಎಕ್ಲಿಪ್ಸ್ ಅನ್ನು ಇನ್ಸ್ಟಾಲ್ ಮಾಡಬಹುದಾಗಿದೆ.
07:04 ರೆಡ್ ಹ್ಯಾಟ್ ನಲ್ಲೂ ಕೂಡಾ ಉಬಂಟುವಿನಲ್ಲಿ ಹೇಗೋ ಹಾಗೇ ಎಕ್ಲಿಪ್ಸ್ ಅನ್ನು ಇನ್ಸ್ಟಾಲ್ ಮಾಡಬಹುದು.
07:09 ಆದರೆ ಕೇವಲ ಸಾಫ್ಟ್ವೇರ್ ಅನ್ನು ಪಡೆಯಲು ಹಾಗು ಇನ್ಸ್ಟಾಲ್ ಮಾಡಲು ಇರುವ ಕಮಾಂಡ್ ನಲ್ಲಿ ವ್ಯತ್ಯಾಸವಿದೆ.
07:13 ಇಲ್ಲಿ ಸಾಫ್ಟ್ವೇರ್ ನ ಸೂಚಿಯನ್ನು ಪಡೆಯಲು sudo ಸ್ಪೇಸ್ yum ಸ್ಪೇಸ್ update ಎಂಬ ಕಮಾಂಡ್ ಅನ್ನು ಉಪಯೋಗಿಸಿ.
07:19 ಎಕ್ಲಿಪ್ಸ್ ಅನ್ನು ಇನ್ಸ್ಟಾಲ್ ಮಾಡಲು sudo ಸ್ಪೇಸ್ yum ಸ್ಪೇಸ್ install ಸ್ಪೇಸ್ eclipse ಎಂಬ ಕಮಾಂಡ್ ಅನ್ನು ಉಪಯೋಗಿಸಿ.
07:27 ರೆಡ್ ಹ್ಯಾಟ್ ನಲ್ಲಿ ಹೇಗೋ ಹಾಗೇ ಫೆಡೋರಾ, ಸೆಂಟೋಸ್ ಹಾಗೂ ಸುಸೆ ಲಿನಕ್ಸ್ ನಲ್ಲೂ ಕೂಡಾ ಎಕ್ಲಿಪ್ಸ್ ಅನ್ನು ಇನ್ಸ್ಟಾಲ್ ಮಾಡಬಹುದಾಗಿದೆ.
07:37 ಈಗ ನಾವು ಈ ಪಾಠದ ಕೊನೆಗೆ ಬಂದಿದ್ದೇವೆ.
07:39 ನಾವಿಲ್ಲಿ ಎಕ್ಲಿಪ್ಸ್ ಅನ್ನು ಉಬಂಟು ಹಾಗು ಅದರ ಸಮಾನ ಆಪರೇಟಿಂಗ್ ಸಿಸ್ಟಮ್ ನಲ್ಲಿ ಮತ್ತು ರೆಡ್ ಹ್ಯಾಟ್ ಹಾಗೂ ಅದರ ಸಮಾನ ಆಪರೇಟಿಂಗ್ ಸಿಸ್ಟಮ್ ನಲ್ಲಿ ಹೇಗೆ ಇನ್ಸ್ಟಾಲ್ ಮಾಡುವುದೆಂದು ತಿಳಿದೆವು.
07:49 ಈ ಟ್ಯುಟೋರಿಯಲ್ ನ ಅಭ್ಯಾಸಕ್ಕಾಗಿ,
07:52 ಎಕ್ಲಿಪ್ಸ್ ನ ಸಮಾನ ಇನ್ಸ್ಟಾಲೇಶನ್ ಪ್ರಕ್ರಿಯೆಯನ್ನು ಹೊಂದಿರುವ ಬೇರೆ ಆಪರೇಟಿಂಗ್ ಸಿಸ್ಟಮ್ ಗಳನ್ನು ಹುಡುಕಿ.
07:59 ಈ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಬಗ್ಗೆ ಹೆಚ್ಚು ತಿಳಿಯಲು ದಯವಿಟ್ಟು ಈ ಲಿಂಕ್ ನಲ್ಲಿ ಸಿಗುವ ವೀಡಿಯೋ ವನ್ನು ನೋಡಿ.
08:04 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ.
08:07 ನಿಮ್ಮಲ್ಲಿ ಉತ್ತಮ ಬ್ಯಾಂಡ್ವಿಡ್ಥ್ ಇಲ್ಲವಾದಲ್ಲಿ ನೀವಿದನ್ನು ಡೌನ್ಲೋಡ್ ಮಾಡಿ ಕೂಡಾ ನೋಡಬಹುದು.
08:12 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
08:16 ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
08:19 ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
08:26 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
08:30 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
08:36 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
08:42 ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ. ಐ. ಟಿ ಬಾಂಬೆ ಯಿಂದ ವಾಸುದೇವ.

ಧನ್ಯವಾದಗಳು.

Contributors and Content Editors

PoojaMoolya, Vasudeva ahitanal