Difference between revisions of "Linux/C2/Working-with-Regular-Files/Kannada"

From Script | Spoken-Tutorial
Jump to: navigation, search
Line 166: Line 166:
 
|-
 
|-
 
| 8:02
 
| 8:02
|ನಮಗೆ ಔಟ್ಪುಟ್ ಮೆಸೆಜ್ ನಿಂದ ತಿಳಿಯುವಿದೇನೆಂದರೆ,  
+
|ನಮಗೆ ಔಟ್ಪುಟ್ ಮೆಸೆಜ್ ನಿಂದ ತಿಳಿಯುವುದೇನೆಂದರೆ,  
  
 
|-
 
|-
Line 182: Line 182:
 
|-
 
|-
 
| 8:36
 
| 8:36
|इदानीं सञ्चिकानां प्रतिकृति: सञ्जाता, test संधारिका सत्यमेव विद्यमाना अस्ति इति द्रष्टुं,टङ्कयतु  ls   ,enter नुदतु च
+
|ಆ ಫೈಲ್ ಗಳೀಗ ಕಾಪಿಯಾಗಿದೆ. test ಎಂಬ ಡೈರಕ್ಟರಿಯು ನಿಜವಾಗಿಯೂ ಇದೆಯೇ ಎಂದು ಪರೀಕ್ಷಿಸಲು ls ಎಂದು ಟೈಪ್ ಮಾಡಿ enter ಒತ್ತಿ.
  
 
|-
 
|-
 
| 8:47
 
| 8:47
|भवान् पश्यति यत्  test संधारिका विद्यते इति , पटलं स्वच्छं कुर्म:
+
|ನೀವು test ಡೈರಕ್ಟರಿ ಇದೆಯೆಂದು ನೋಡಬಹುದು. ಸ್ಕ್ರೀನ್ ಅನ್ನು ಕ್ಲೀನ್ ಮಾಡೋಣ.
  
 
|-
 
|-
 
| 8:57
 
| 8:57
|test मध्ये विद्यमानां सामग्रीं द्रष्टुं टङ्कयतु - ls test , enter. नुदतु च
+
|test ನಲ್ಲಿ ಇರುವ ಕಂಟೆಂಟ್ ಗಳನ್ನು ನೋಡಲು, ls test ಎಂದು ಟೈಪ್ ಮಾಡಿ enter ಒತ್ತಿ.
  
 
|-
 
|-
 
| 9:08
 
| 9:08
|test संधारिकाया: सामग्रीं भवान् द्रष्टुं शक्नोति
+
|test ಡೈರಕ್ಟರಿಯ ಕಂಟೆಂಟ್ ಗಳನ್ನು ನೋಡಬಹುದು.
  
 
|-
 
|-
 
| 9:13
 
| 9:13
|अधुना अवसर्पिणी: प्रति पुन: गच्छाम:
+
|ಈಗ ಸ್ಲೈಡ್ ಗೆ ಹಿಂತಿರುಗೋಣ.
  
 
|-
 
|-
 
| 9:16
 
| 9:16
|अस्माभि: दृष्टम् अस्ति यत् आदावेव विद्यमानायां सञ्चिकायां अन्य-सञ्चिकाया: प्रतिकृति: क्रियते चेत् विद्यामाना सञ्चिका प्रतिसमाधत्ते 
+
|ಎಲ್ಲಿಯಾದರೂ ನಾವು ಒಂದು ಕಡೆಯಿಂದ ಇನ್ನೊಂದು ಕಡೆಗೆ ಒಂದು ಫೈಲ್ ಅನ್ನು ಕಾಪಿ ಮಾಡುವಾಗ ಆ ಫೈಲ್ ಈ ಮೊದಲೇ ಅಲ್ಲಿ ಇದ್ದಲ್ಲಿ ಕಾಪಿ ಮಾಡುವ ಫೈಲ್ ಓವರ್ ರೈಟ್ ಆಗುತ್ತದೆಯೆಂದು ನಾವು ತಿಳಿದಿರುತ್ತೇವೆ.
  
 
|-
 
|-
 
| 9:25
 
| 9:25
|अधुना किं करणीयम्? ,यदि अस्माभि: एका महत्त्व-पूर्णा सञ्चिका अज्ञातत: प्रतिसमाधाता ?
+
|ಹೀಗಿರುವಾಗ ಪ್ರಮಾದವಶದಿಂದ ಒಂದು ಮಹತ್ವಪೂರ್ಣವಾದ ಫೈಲ್ ಓವರ್ ರೈಟ್ ಆದಲ್ಲಿ ಏನು ಮಾಡುವುದು?
 +
 
  
 
|-
 
|-
 
| 9:30
 
| 9:30
|ईदृशं मा भवेत् इति एतदर्थम् अस्माकं समीपे ,  -b इति पर्याय: अस्ति
+
|ಹೀಗಾಗಬಾರದೆಂದೇ ನಮ್ಮಲ್ಲಿ -b ಎಂಬ ಒಪ್ಶನ್ ಇದೆ.
  
 
|-
 
|-
 
| 9:36
 
| 9:36
|अनेन विद्यमानाया: प्रत्येकं गन्तव्य-सञ्चिकाया: प्रतिलेख: निर्मीयते
+
|ಇದು ಪ್ರತಿಯೊಂದು ಡೆಸ್ಟಿನೇಶನ್ ಡೈರಕ್ಟರಿಯ ಬ್ಯಾಕ್ಅಪ್ ಅನ್ನು ರಚಿಸುತ್ತದೆ.
  
 
|-
 
|-
 
| 9:41
 
| 9:41
|वयं  -i (संवादात्मक)पर्यायम् अपि उपयोक्तुं शक्नुम: , कस्या: अपि  गन्तव्य-सञ्चिकाया: प्रतिसमाधानात् पूर्वम् असौ सर्वदा सूचयति 
+
|ನಾವು -i ಎಂಬ ಇಂಟರಕ್ಟೀವ್ ಆಪ್ಶನ್ ಅನ್ನು ಕೂಡಾ ಬಳಸಬಹುದು. ಇದು ಪ್ರತಿ ಬಾರಿ ಓವರ್ ರೈಟ್ ಮಾಡುವಾಗಲೂ ಸೂಚಿಸುತ್ತದೆ.
  
 
|-
 
|-
 
| 9:54
 
| 9:54
|अधुना पश्याम: यत् mv आदेश: कथं कार्यं करोति इति
+
|ಈಗ mv ಎಂಬ ಆದೇಶವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ನೊಡೋಣ.
  
 
|-
 
|-
 
| 9:59
 
| 9:59
|असौ सञ्चिका-नयनार्थम् उपयुज्यते ,अधुना कथं एष: उपयुक्त:?
+
|ಇದನ್ನು ಫೈಲ ಗಳ ಸ್ಥಾನಾಂತರಣೆಗೆ ಬಳಸಲಾಗುತ್ತದೆ. ಈಗ ಇದನ್ನು ಹೇಗೆ ಉಪಯೋಗಿಸುವುದೆಂದು ನೋಡೋಣ.
  
 
|-
 
|-
 
| 10:04
 
| 10:04
|अस्य उपयोग-द्वयं मुख्यम् अस्ति
+
|ಇದರ ಎರಡು ಮುಖ್ಯ ಉಪಯೋಗಗಳಿವೆ.
  
 
|-
 
|-
 
| 10:07
 
| 10:07
|सञ्चिकाया: संधारिकाया: वा नाम नवीकर्तुम् 
+
|ಇದು ಫೈಲ್ ನ ಅಥವಾ ಡೈರಕ್ಟರಿಯ ಹೆಸರನ್ನು ಮರುಹೆಸರಿಸುತ್ತದೆ.
  
 
|-
 
|-
 
| 10:11
 
| 10:11
|तथैव  भिन्न-संधारिकायां सञ्चिका-वर्गं  नेतुम् असौ  प्रयुज्यते
+
|ಹಾಗೆಯೇ ಇದು ಫೈಲ್ ಗಲ ಗುಂಪನ್ನು ಬೇರೆ ಬೇರೆ ಡೈರಕ್ಟರಿಗಳಿಗೆ ಕಾಪಿ ಸ್ಥಾನಾಂತರಿಸುತ್ತದೆ.
  
 
|-
 
|-
 
| 10:17
 
| 10:17
|mv इति  cp इत्यनेन समान: य: आदावेव दृष्ट: ,अत: शीघ्रं पश्याम:  mv कथम् प्रयुज्यते इति
+
|mv ಎಂಬುದು ನಾವು ಈ ಮೊದಲು ನೋಡಿದ cp ಗೆ ಸಮನಾಗಿದೆ. ಹಾಗಾದರೆ, ನಾವೀಗ mv ಎಂಬುದು ಹೇಗೆ ಕೆಲಸ ಮಾಡುತ್ತದೆಯೆಂದು ನೋಡೋಣ.
  
 
|-
 
|-
 
| 10:29
 
| 10:29
|वयं  terminal  उद्घाटयाम: टङ्कयाम: च  "$ mv test1 test2 " enter नुदाम: च
+
|ನಾವು ಟರ್ಮಿನಲ್ ತೆರೆಯೋಣ. ಅಲ್ಲಿ "$ mv test1 test2" ಎಂದು ಟೈಪ್ ಮಾಡಿ enter ಒತ್ತಿ.
  
 
|-
 
|-
 
| 10:43
 
| 10:43
|अनेन  गृह- संधारिकायां आदावेव  विद्यमानाया: test1 इत्यस्या: सञ्चिकाया:  test2 इति एवं नाम-परिवर्तनं भवेत्
+
|ಇದು ಹೋಮ್ ಡೈರಕ್ತರಿಯಲ್ಲಿ ಇರುವ test1 ಎಂಬ ಹೆಸರಿನ ಫೈಲ್ ಅನ್ನು test2 ಎಂದು ಮರುಹೆಸರಿಸುತ್ತದೆ.
  
 
|-
 
|-
 
| 10:52
 
| 10:52
|यदि test2 आदावेव विद्यमाना अस्ति तर्हि सा नि:संशयं प्रतिसमादध्यात्
+
|ಎಲ್ಲಿಯಾದರೊ test2 ಎಂಬ ಹೆಸರಿನ ಫೈಲ್ ಈ ಮೊದಲೇ ಇದ್ದಲ್ಲಿ ಅದು ಓವರ್ ರೈಟ್ ಆಗುತ್ತದೆ.
  
 
|-
 
|-
 
| 11:00
 
| 11:00
|यदि वयं सञ्चिकाया: प्रतिसमाधानात् पूर्वं सूचनाम् इच्छाम:
+
|ನಾವು ಓವರ್ ರೈಟ್ ಆಗುವ ಮೊದಲು ಸೂಚನೆಯನ್ನು ಬಯಸಿದಲ್ಲಿ
  
 
|-
 
|-
 
| 11:05
 
| 11:05
|तर्हि वयं  mv इति आदेशेन सह -i पर्यायम् उपयोक्तुं शक्नुम:
+
|ನಾವು mv ಎಂಬ ಆದೇಶದೊಂದಿಗೆ -i ಎಂಬ ವಿಕಲ್ಪವನ್ನು ಬಳಸಬೇಕು.
  
 
|-
 
|-
 
| 11:10
 
| 11:10
|चिन्तयतु ,अस्मत्-सविधे anirban नाम्न: अन्या सञ्चिका अस्ति,तां सञ्चिकाम् अपि वयं  test2 नाम्ना नवीकर्तुम् इच्छाम:
+
|ಈಗ, ನಮ್ಮ ಬಳಿ anirban ಹೆಸರಿನ ಫೈಲ್ ಇದೆ. ಅದನ್ನೂ test2 ಎಂದು ಮರುಹೆಸರಿಸಬೇಕೆಂದುಕೊಳ್ಳೋಣ.
  
 
|-
 
|-
 
| 11:20
 
| 11:20
|वयं टङ्कयाम: 'mv -i anirban test2 " , enter नुदतु च
+
|ಅದಕ್ಕಾಗಿ, 'mv -i anirban test2 " ಎಂದು ಟೈಪ್ ಮಾಡಿ enter ಒತ್ತಿ.
  
 
|-
 
|-
 
| 11:32
 
| 11:32
|भवान् पश्यति यत्  test2 - सञ्चिका प्रतिसमाधातव्या उत न इति प्रच्छ्यते 
+
|ನೀವು ನೋಡುತ್ತಿರುವಂತೆಯೇ ಅದು ಓವರ್ ರೈಟ್ ಮಾಡುವ ಮೊದಲು test2 ಎಂದು ಓವರ್ ರೈಟ್ ಮಾಡಬೇಕೇ ಬೇಡವೇ ಎಂದು ಕೇಳುತ್ತಿದೆ.
  
 
|-
 
|-
 
| 11:41
 
| 11:41
|यदि वयं  y नुदाम: तदनु enter, नुदाम: तर्हि सञ्चिका प्रतिसामाधाता भवेत्
+
|ನಾವು y ಟೈಪ್ ಮಾಡಿ enter ಒತ್ತಿದಲ್ಲಿ ಫೈಲ್ ಓವರ್ ರೈಟ್ ಆದೀತು.
  
 
|-
 
|-
 
| 11:49
 
| 11:49
|cp इव वयं नैकाभि: सञ्चिकाभि: सह  mv उपयोक्तुं शक्नुम:,किन्तु अस्मिन् सन्दर्भे गन्तव्य-स्थानं संधारिका स्यात्
+
|ನಾವು cp ನಂತೆಯೇ mv ಯನ್ನು ಕೂಡಾ ಅನೇಕ ಫೈಲ್ ಗಳ ಜೊತೆ ಉಪಯೋಗಿಸಬಹುದು, ಆದರೆ ಹಾಗೆ ಉಪಯೋಗಿಸುವಾಗ ಡೆಸ್ಟಿನೇಶನ್ ಡೈರಕ್ಟರಿಯು ಒಂದೇ ಆಗಿರಬೇಕು.
  
 
|-
 
|-
 
| 11:58
 
| 11:58
|अग्र-गमनात् पूर्वं पटलं स्वच्छं कुर्म:
+
|ಮುಂದೆ ಹೋಗುವ ಮೊದಲು ಸ್ಕ್ರೀನ್ ಅನ್ನು ಕ್ಲಿಯರ್ ಮಾಡೋಣ.
  
 
|-
 
|-
 
| 12:03
 
| 12:03
|चिन्तयतु , अस्मत् - सविधे गृह-संधारिकायां abc.txt, pop.txt , push.txt च इति सञ्चिकात्रयम् अस्ति
+
|ಈಗ ನಮ್ಮ ಹೋಮ್ ಡೈರಕ್ಟರಿಯಲ್ಲಿ abc.txt, pop.txt ಮತ್ತು push.txt ಎಂಬ ಮೂರು ಫೈಲ್ ಗಳಿವೆ ಎಂದುಕೊಳ್ಳೋಣ.
  
 
|-
 
|-
 
| 12:14
 
| 12:14
|तत् अस्ति उत न इति द्रष्टुं टङ्कयतु  ls , enter नुदतु च
+
|ಅದು ಇದೆಯೋ ಅಥವಾ ಇಲ್ಲವೋ ಎಂದು ಪರೀಕ್ಷಿಸಲು ls ಎಂದು ಟೈಪ್ ಮಾಡಿ enter ಒತ್ತಿ.
  
 
|-
 
|-
 
| 12:21
 
| 12:21
|पश्यतु ,सञ्चिका: सन्त्येव  pop.txt,push.txt , abc.txt ...पटलं स्वच्छं कुर्म:
+
|ನೋಡಿ, pop.txt, push.txt ಮತ್ತು abc.txt ಎಂಬ ಫೈಲ್ ಗಳು ಇವೆ. ಸ್ಕ್ರೀನ್ ಕ್ಲಿಯರ್ ಮಾಡಿ.
  
 
|-
 
|-
 
| 12:36
 
| 12:36
|अधुना  इदं सञ्चिका-त्रयं  testdir. नाम्न: संधारिकायां  नेतव्यमस्ति
+
|ಈಗ ನಾವು ಈ ಮೂರು ಫೈಲ್ ಗಳನ್ನು testdir ಎಂಬ ಡೈರಕ್ಟರಿಗೆ ಸ್ಥಾನಾಂತರಿಸೋಣ.
  
 
|-
 
|-
 
| 12:46
 
| 12:46
|तन्निमित्तं  किं करणीयम् इति चेत् टङ्कयतु  mv abc.txt pop.txt push.txt , तत: गन्तव्य-स्थानस्य नाम यत्  testdir इति अस्ति ,enter नुदतु च
+
|ಅದಕ್ಕಾಗಿ ನಾವು mv abc.txt pop.txt push.txt ಎಂದು ಟೈಪ್ ಮಾಡಿ ಹಾಗೂ ಡೆಸ್ಟಿನೇಶನ್ ಡೈರಕ್ಟರಿಯ ಹೆಸರನ್ನು ಟೈಪ್ ಮಾಡಿ, ಅದು testdir, ಮತ್ತು enter ಒತ್ತಿ.
  
 
|-
 
|-
 
| 13:14
 
| 13:14
|तत्-त्रयं द्रष्टुं टङ्कयतु  ls testdir ,enter नुदतु च
+
|ಆ ಮೂರನ್ನು ನೋಡಲು ls testdir ಎಂದು ಟೈಪ್ ಮಾಡಿ enter ಒತ್ತಿ.
  
 
|-
 
|-
 
| 13:20
 
| 13:20
|भवान् सञ्चिका: द्रष्टुं शक्नोति abc, pop , push.txt.
+
|ನೀವು abc, pop ಮತ್ತು push.txt ಎಂಬ ಫೈಲ್ ಗಳನ್ನು ನೋಡಬಹುದು.
  
 
|-
 
|-
 
| 13:27
 
| 13:27
|अधुना mv. इत्यनेन सह कार्यं कुर्वाणान् पर्यायान् पश्याम: , अवसर्पिणी: प्रति गच्छेम
+
|ಈಗ, mv ಜೊತೆಗಿನ ಕೆಲವು ಆಪ್ಶನ್ ಗಳನ್ನು ನೋಡೋಣ. ಮೊದಲು ಸ್ಲೈಡ್ ಗೆ ಹೋಗೋಣ.
  
 
|-
 
|-
 
| 13:37
 
| 13:37
|mv इति आदेशेन सह  -b   –backup वा पर्याय: अस्ति ,अस्य कारणात् प्रतिसमाधानात् पूर्वं  प्रत्येकं सञ्चिका गन्तव्ये स्थाने प्रतिलिखिता भवेत्
+
|mv ಎಂಬ ಆದೇಶದೊಂದಿಗೆ -b ಅಥವಾ –backup ಎಂಬ ಆಪ್ಶನ್ ಇದೆ. ಇದು ಡೆಸ್ಟಿನೇಶನ್ ಡೈರಕ್ಟರಿಯಲ್ಲಿ ಫೈಲ್ ಗಳು ಓವರ್ ರೈಟ್ ಆಗುವ ಮೊದಲು ಅವುಗಳ ಬ್ಯಾಕ್ಅಪ್ ಅನ್ನು ಇರಿಸುತ್ತದೆ.
  
 
|-
 
|-
 
| 13:48
 
| 13:48
|अस्माभि: दृष्टपूर्व: -i पर्याय: कस्याश्चित् अपि गन्तव्य-सञ्चिकाया: प्रतिसमाधानात् पूर्वं सूचनां करोति
+
|ಇನ್ನೊಂದು -i ಆಪ್ಶನ್, ಇದು ನಾವು ಈ ಮೊದಲೇ ನೋಡಿದಂತೆ ಫೈಲ್ ಓವರ್ ರೈಟ್ ಮಾಡುವ ಮೊದಲು ಸೂಚಿಸುತ್ತದೆ.
  
 
|-
 
|-
 
| 13:58
 
| 13:58
|rm इति द्रष्टव्य: अग्रिम: आदेश:अस्ति ,असौ सञ्चिका: उच्छेत्तुम् उपयुज्यते
+
|ನಾವೀಗ rm ಎಂಬ ಆದೇಶದ ಬಗ್ಗೆ ನೋಡೊಣ. ಇದನ್ನು ಫೈಲ್ ಗಳನ್ನು ಡಿಲಿಟ್ ಮಾಡಲು ಉಪಯೋಗಿಸುತ್ತಾರೆ.
  
 
|-
 
|-
 
| 14:06
 
| 14:06
|terminal  प्रति गच्छतु , टङ्कयतु च  ls testdir.  
+
|ಟರ್ಮಿನಲ್ ಗೆ ಹೋಗಿ ls testdir ಎಂದು ಟೈಪ್ ಮಾಡಿ.  
  
 
|-
 
|-
 
| 14:15
 
| 14:15
|वयं पश्याम: यत् faq.txt इति सञ्चिका-नाम विद्यते एव ,चिन्तयतु वयं ताम् उच्छेत्तुम् इच्छाम:
+
|ನಾವು faq.txt ಎಂಬ ಫೈಲ್ ಅನ್ನು ನೋಡಬಹುದು. ನಮಗೆ ಅದು ಡಿಲಿಟ್ ಆಗಬೇಕಾಗಿದೆ.
  
 
|-
 
|-
 
| 14:23
 
| 14:23
|तन्निमित्तं वयं टङ्कयाम:
+
|ಅದಕ್ಕಾಗಿ "$ rm testdir/faq.txt " ಎಂದು ಟೈಪ್ ಮಾಡಿ enter ಒತ್ತಿ.
 
+
"$ rm testdir/faq.txt " , enter नुदतु च
+
  
 
|-
 
|-
 
| 14:37
 
| 14:37
|अनेन /testdir संधारिकात:  faq.txt सञ्चिका निष्कासिता भवेत्
+
|ಈ ಆದೇಶವು /testdir ಡೈರಕ್ಟರಿಯಿಂದ faq.txt ಎಂಬ ಫೈಲ್ ಡಿಲಿಟ್ ಮಾಡುತ್ತದೆ.
  
 
|-
 
|-
 
| 14:46
 
| 14:46
|सञ्चिका निष्कासिता अस्ति उत न इति द्रष्टुं पुन: टङ्कयतु  ls testdir , enter नुदतु च
+
|ಆ ಫೈಲ್ ನಿಜವಾಗಿಯೂ ಡಿಲಿಟ್ ಆಯಿತೇ ಅಲ್ಲವೇ ಎಂದು ನೋಡಲು ಪುನಃ ls testdir ಎಂದು ಟೈಪ್ ಮಾಡಿ enter ಒತ್ತಿ.
  
 
|-
 
|-
 
| 15:00
 
| 15:00
|वयं पश्याम: यत्  faq.txt. सञ्चिका नैव दृश्यते इति
+
|ನೋಡಿ, faq.txt ಎಂಬ ಫೈಲ್ ಡಿಲಿಟ್ ಆಗಿದೆ.
  
 
|-
 
|-
 
| 15:05
 
| 15:05
|वयं नैकाभि: सञ्चिकाभि: सह अपि rm आदेशम् उपयोक्तुं शक्नुम:
+
|ನಾವು ಅನೇಕ ಫೈಲ್ ಗಳ ಜೊತೆ ಕೂಡಾ rm ಆದೇಶವನ್ನು ಉಪಯೋಗಿಸಬಹುದು.
  
 
|-
 
|-
 
| 15:10
 
| 15:10
|testdir संधारिकायां  सञ्चिका-द्वयम् अस्ति  abc2 ,abc1.
+
|testdir ಎಂಬ ಡೈರಕ್ಟರಿಯಲ್ಲಿ abc2 ಮತ್ತು abc1 ಎಂಬ ಎರಡು ಫೈಲ್ ಗಳಿವೆ.
 
+
 
|-
 
|-
 
| 15:17
 
| 15:17
|चिन्तयतु ,वयं abc2 ,abc1. च इति एतत्-द्वयं निष्कासयितुम् इच्छाम: 
+
|ನಾವು abc2 ಮತ್ತು abc1 ಫೈಲ್ ಗಳನ್ನು ಡಿಲಿಟ್ ಮಾಡಲಿಚ್ಛುಸುತ್ತೇವೆ ಎಂದುಕೊಳ್ಳೋಣ.
  
 
|-
 
|-
 
| 15:23
 
| 15:23
|तन्निमित्तं वयं टङ्कयाम:  rm testdir/abc1 testdir/abc2 , enter नुदाम: च
+
|ಅದಕ್ಕಾಗಿ rm testdir/abc1 testdir/abc2 ಎಂದು ಟೈಪ್ ಮಾಡಿ enter ಒತ್ತಿ.
  
 
|-
 
|-
 
| 15:45
 
| 15:45
|अनेन  abc2 ,abc1. च इति सञ्चिका-द्वयं testdir संधारिकात: निष्कासितं भवति
+
|ಇದರಿಂದಾಗಿ abc2 ಮತ್ತು abc1 ಎಂಬ ಫೈಲ್ ಗಳು testdir ಡೈರಕ್ಟರಿಯಿಂದ ಡಿಲಿಟ್ ಆಗುತ್ತವೆ.
  
 
|-
 
|-
 
| 15:53
 
| 15:53
|तत्-द्वयमपि निष्कासितम् अस्ति इति द्रष्टुं पुन: टङ्कयतु  ls testdir, भवान् पश्यति यत् तत्र abc2 ,abc1. च नैव  दृश्येताम्
+
|ಅವೆರಡೂ ಡಿಲಿಟ್ ಆಗಿವೆಯೇ ಎಂದು ಪರೀಕ್ಷಿಸಲು ಪುನಃ ls testdir ಎಂದು ಟೈಪ್ ಮಾಡಿ, abc2 ಮತ್ತು abc1 ಫೈಲ್ ಗಳು ಕಾಣಿಸುವುದಿಲ್ಲ.
  
 
|-
 
|-
 
| 16:07
 
| 16:07
|अग्रे गमनात् पूर्वं पटलं स्वच्छीकुर्म:
+
|ಮುಂದೆ ಹೋಗುವ ಮೊದಲು ಸ್ಕ್ರೀನ್ ಅನ್ನು ಕ್ಲಿಯರ್ ಮಾಡೋಣ.
  
 
|-
 
|-
 
| 16:14
 
| 16:14
|अधुना अवसर्पिणी: प्रति गच्छेम
+
|ಈಗ ಸ್ಲೈಡ್ ಗೆ ಹೋಗೋಣ.
  
 
|-
 
|-
 
| 16:18
 
| 16:18
|इदानीं यत् उक्तं तत् संक्षेपेण पश्याम:
+
|ನಾವು ಈಗ ಹೇಳಿದ್ದನ್ನು ಸಂಕ್ಷಿಪ್ತವಾಗಿ ನೋಡೋಣ.
  
 
|-
 
|-
 
| 16:20
 
| 16:20
|एकां सञ्चिकाम् उच्छेत्तुं वयं rm तत: च सञ्चिका-नाम लिखाम:
+
|ಒಂದು ಫೈಲ್ ಅನ್ನು ಡಿಲಿಟ್ ಮಾಡಲು rm ಎಂದು ಟೈಪ್ ಮಾಡಿ ನಂತರ ಫೈಲ್ ನ ಹೆಸರನ್ನು ಬರೆಯಬೇಕು.
  
 
|-
 
|-
 
| 16:27
 
| 16:27
|नैका: सञ्चिका: उच्छेत्तुं वयं  rm तत: च तासां नामानि लिखाम:
+
|ಅನೇಕ ಫೈಲ್ಗಳನ್ನು ಡಿಲಿಟ್ ಮಾಡಲು rm ಎಂದು ಟೈಪ್ ಮಾಡಿ ನಂತರ ಆ ಫೈಲ್ ಗಳ ಹೆಸರನ್ನು ಟೈಪ್ ಮಾಡಬೇಕು.
  
 
|-
 
|-
 
| 16:34
 
| 16:34
|अधुना  rm आदेशस्य कतिचन पर्यायान् पश्याम:
+
|ಈಗ್ rm ಆದೇಶದ ಕೆಲವು ಆಪ್ಶನ್ ಗಳನ್ನು ನೋಡೋಣ.
  
 
|-
 
|-
 
| 16:40
 
| 16:40
|कदाचित् सञ्चिका write इत्यनेन संरक्षिता भवति ,तेन rm कारणात् सञ्चिका उच्छिन्ना न भवेत् , तदा अस्मत्-सविधे -f इति पर्याय: अस्ति येन सञ्चिका बलेन उच्छिन्ना भवेत्
+
|ಕೆಲವು ಬಾರಿ ಕೆಲವು ಫೈಲ್ ಗಳು ರೈಟ್ ಪ್ರೊಟೆಕ್ಟೆಡ್ ಆಗಿರುತ್ತವೆ. ಅಂತಹ ಫೈಲ್ ಗಳನ್ನು rm ಆದೇಶದ ಮೂಲಕ ಡಿಲಿಟ್ ಮಾಡಲು ಸಾಧ್ಯವಾಗುವುದಿಲ್ಲ. ಈ ಸಂದರ್ಭದಲ್ಲಿ ನಾವು -f ಆಪ್ಶನ್ ಅನ್ನು ಉಪಯೋಗಿಸಬಹುದು. ಇದು ಫೈಲ್ ಗಳನ್ನು ಫೋರ್ಸ್ ಡಿಲಿಟ್ ಮಾಡುತ್ತದೆ.
  
 
|-
 
|-
 
| 16:57
 
| 16:57
|अन्य: सामान्य: पर्याय: अस्ति , -r पर्याय:, पश्याम:... एष: पर्याय: कुत्र उपयोगी अस्ति इति
+
|ಇನ್ನೊಂದು ಸಾಮನ್ಯವಾದ ಆಪ್ಶನ್ ಎಂದರೆ -r ಆಪ್ಶನ್. ಇದನ್ನು ಎಲ್ಲಿ ಉಪಯೋಗಿಸುತ್ತಾರೆಂದು ನೋಡೋಣ.
  
 
|-
 
|-
 
| 17:07
 
| 17:07
|terminal  प्रति गच्छाम:
+
|ಟರ್ಮಿನಲ್ ಗೆ ಹೋಗೋಣ.
  
 
|-
 
|-
 
| 17:12
 
| 17:12
|संधारिका: उच्छेत्तुं  rm आदेश: सामान्यत: न उपयुज्यते ,तन्निमित्तम् अस्मत्-सविधे  rmdir इति आदेश: अस्ति
+
|ಡೈರಕ್ಟರಿಗಳನ್ನು ಡಿಲಿಟ್ ಮಾಡಲು rm ಆದೇಶವನ್ನು ಸಾಮಾನ್ಯವಾಗಿ ಉಪಯೋಗಿಸುವುದಿಲ್ಲ, ಅವನ್ನು ಡಿಲಿಟ್ ಮಾಡಲು rmdir ಎಂಬ ಆದೇಶವನ್ನು ಉಪಯೋಗಿಸುತ್ತೇವೆ.
  
 
|-
 
|-
 
| 17:21
 
| 17:21
|किन्तु , सामान्यत:  rmdir आदेश: संधारिकां  तदैव उच्छिन्नति यदा सा रिक्ता  भवति
+
|ಆದರೆ rmdir ಎಂಬ ಆದೇಶವು ಕೇವಲ ಖಾಲಿ ಡೈರಕ್ಟರಿಯನ್ನು ಡಿಲಿಟ್ ಮಾಡುತ್ತದೆ.
  
 
|-
 
|-
 
| 17:27
 
| 17:27
|यदि वयं बहव: सञ्चिका:  उपसन्धारिका: च समाविशन्तीं संधारिकां  उच्छेत्तुम् इच्छाम: तर्हि किं करणीयम्?
+
|ಹಾಗಾದರೆ, ಫೈಲ್ ಗಳಿಂದ ಉಪ ಡೈರಕ್ಟರಿಗಳಿಂದ ತುಂಬಿರುವ ಡೈರಕ್ಟರಿಯನ್ನು ಹೇಗೆ ಡಿಲಿಟ್ ಮಾಡುವುದು?
  
 
|-
 
|-
 
| 17:35
 
| 17:35
|एतत् कर्तुं  rm आदेशेन प्रयतामहे
+
|ಅವನ್ನು ಡಿಲಿಟ್ ಮಾಡಲು rm ಆದೇಶವನ್ನು ಪ್ರಯತ್ನಿಸೋಣ.
  
 
|-
 
|-
 
| 17:38
 
| 17:38
|अथ टङ्कयाम:  rm तत:  उच्छेत्तव्या संधारिका testdir इति,  enter नुदाम: च
+
|ಈಗ rm ಎಂದು ಟೈಪ್ ಮಾಡಿ ನಂತರ testdir ಎಂದು ಡಿಲಿಟ್ ಮಾಡಬೇಕಾದ ಡೈರಕ್ಟರಿಯ ಹೆಸರನ್ನು ಟೈಪ್ ಮಾಡಿ enter ಒತ್ತಿ.
  
 
|-
 
|-
 
| 17:47
 
| 17:47
|output message  त: ज्ञायते यत् ,   rm आदेशेन वयम्  testdir उच्छेत्तुं न शक्नुम:
+
|ಆಗ ಔಟ್ ಪುಟ್ ಮೆಸೆಜ್ ಮೂಲಕ ತಿಳಿಯುವುದೇನೆಂದರೆ, rm ಎಂಬ ಆದೇಶದಿಂದ ನಾವು testdir ಎಂಬ ಡೈರಕ್ಟರಿಯನ್ನು ಡಿಲಿಟ್ ಮಾಡಲು ಸಾಧ್ಯವಿಲ್ಲವೆಂದು.
  
 
|-
 
|-
 
| 17:55
 
| 17:55
|किन्तु , यदि  -r -f   च एकत्रीकुर्म: तर्हि वयं तत् कर्तुं शक्नुम:
+
|ಆದರೆ, ನಾವು -r ಮತ್ತು -f ಎಂಬ ಆಪ್ಶನ್ ಗಳನ್ನು ಸೇರಿಸಿ ಉಪಯೋಗಿಸಿದಲ್ಲಿ ಇದು ಸಾಧ್ಯವಾಗುತ್ತದೆ.
  
 
|-
 
|-
 
| 18:03
 
| 18:03
|टङ्कयतु  rm -rf testdir , तत: च  enter. नुदतु
+
|rm -rf testdir ಎಂದು ಟೈಪ್ ಮಾಡಿ enter ಒತ್ತಿ.
  
 
|-
 
|-
 
| 18:16
 
| 18:16
|अधुना  testdir संधारिका  यशस्विरीत्या उच्छिन्नाअस्ति
+
|ಈಗ testdir ಎಂಬ ಡೈರಕ್ಟರಿಯು ಸಫಲವಾಗಿ ಡಿಲಿಟ್ ಆಗಿದೆ.
  
 
|-
 
|-
 
| 18:22
 
| 18:22
|अधुना अग्रिम-आदेशं पठितुम् अवसर्पिणी: प्रति  पुन: गच्छेम
+
|ಈಗ ನಾವು ಮುಂದಿನ ಆದೇಶದ ಬಗ್ಗೆ ಕಲಿಯಲು ಸ್ಲೈಡ್ ಗೆ ಹಿಂತಿರುಗೋಣ.
  
 
|-
 
|-
 
| 18:27
 
| 18:27
|cmp इति आदेश:
+
|cmp ಎಂಬುದೊಂದು ಆದೇಶ.
  
 
|-
 
|-
 
| 18:29
 
| 18:29
|कदाचित् सञ्चिका-द्वयं समानम् उत भिन्नम् इति द्रष्टव्यं भवति  ,यदि तद्द्वयं समानं तर्हि वयं तयो: एकाम् उच्छेत्तुं शक्नुम:
+
|ಕೆಲವೊಮ್ಮೆ ನಾವು ಫೈಲ್ಗಳೆರಡು ಸಮಾನವೇ ಎಂದು ಪರೀಕ್ಷಿಸಬಯಸಬಹುದು. ಸಮನಾಗಿದ್ದಲ್ಲಿ ಒಂದನ್ನು ಡಿಲಿಟ್ ಮಾಡಬಹುದಲ್ಲವೇ.
  
 
|-
 
|-
 
| 18:37
 
| 18:37
|तथा च सञ्चिका गत-संस्करणात् परिवर्तिता अस्ति उत न इति अपि द्रष्टव्यं भवति
+
|ಹಾಗೂ ಫೈಲ್ ಮುಂಚಿನ ಸಂಸ್ಕರಣಕ್ಕಿಂತ ಬದಲಾಗಿದೆಯೇ ಎಂದು ಪರೀಕ್ಷಿಸಲಿಚ್ಛಿಸಬಹುದು.
  
 
|-
 
|-
 
| 18:44
 
| 18:44
|एतन्निमित्तं तथैव  बहूनां अन्य-हेतूनां कृते वयं  cmp आदेशम् उपयुञ्ज्महे
+
|ಅದಕ್ಕಾಗಿ ಹಾಗೂ ಇನ್ನೂ ಹೆಚ್ಚಿನ ಉಪಯೋಗಕ್ಕಾಗಿ ನಾವು cmp ಆದೇಶವನ್ನು ಉಪಯೋಗಿಸಬಹುದು.
  
 
|-
 
|-
 
| 18:49
 
| 18:49
|अनेन सञ्चिकाद्वयम् अष्टकश: तुल्यते 
+
|ಇದು ಎರಡು ಫೈಲ್ ಗಳನ್ನು ಇಂಚಿಂಚಾಗಿ ಹೋಲಿಸುತ್ತದೆ.
  
 
|-
 
|-
 
| 18:54
 
| 18:54
|file1 , file2 च तोलयितुं वयं लिखाम:  cmp file1 file2.  
+
|file1 ಮತ್ತು file2 ಎಂಬ ಎರಡು ಫೈಲ್ ಗಳನ್ನು ಪರಸ್ಪರ ಹೋಲಿಸಲು cmp file1 file2 ಎಂದು ಟೈಪ್ ಮಾಡಿ.  
  
 
|-
 
|-
 
| 19:03
 
| 19:03
|यदि सञ्चिका-द्वये अपि यथावत् समाना सामग्री स्यात् तर्हि कोsपि सन्देश: न दर्श्यते
+
|ಎರಡು ಫೈಲ್ ಗಳ ಕಂಟೆಂಟ್ ಗಳಿ ಸಮನಾಗಿದ್ದಲ್ಲಿ ಯಾವ ಮೆಸೆಜ್ ಕೂಡಾ ತೋರಿಸುವುದಿಲ್ಲ.
  
 
|-
 
|-
 
| 19:11
 
| 19:11
|केवलं संसूचकं दरीदृश्येत 
+
|ಕೇವಲ ಪ್ರಾಂಪ್ಟ್ ತೋರುತ್ತದೆ.
  
 
|-
 
|-
 
| 19:14
 
| 19:14
|यदि सामग्र्यो: भिन्नता भवेत् तर्हि तयो: प्रथमा terminal  उपरि  दृश्येत
+
|ಎರಡು ಫೈಲ್ ಗಳ ಕಂಟೆಂಟ್ ಗಳಲ್ಲಿ ವ್ಯತ್ಯಾಸವಿದ್ದರೆ ಪ್ರಾಂಪ್ಟ್ ನಲ್ಲಿ ವ್ಯತ್ಯಾಸವಿರುವ ಸ್ಥಾನವು ತೋರುತ್ತದೆ.
  
 
|-
 
|-
 
| 19:25
 
| 19:25
|पश्याम: cmp   कथं कार्यं करोति इति ,गृह-संधारिकायां  sample1 , sample2 च सञ्चिका-द्वयमस्ति
+
|ಈಗ cmp ಎಂಬುದು ಹೇಗೆ ಕೆಲಸ ಮಾಡುತ್ತದೆಯೆಂದು ನೋಡೋಣ. ನಾವು ಹೋಮ್ ಡೈರಕ್ಟರಿಯಲ್ಲಿ sample1 ಮತ್ತು sample2 ಎಂಬ ಎರಡು ಫೈಲ್ ಗಳನ್ನು ಹೊಂದಿದ್ದೇವೆ.
  
 
|-
 
|-
 
| 19:35
 
| 19:35
|पश्याम: च तयो: किमस्तीति ?
+
|ಅವುಗಳಲ್ಲಿ ಏನಿವೆ ಎಂದು ನೋಡೋಣ.
  
 
|-
 
|-
 
| 19:38
 
| 19:38
| टङ्कयतु  cat sampe1 ,enter नुदतु च ,
+
|cat sample1, ಎಂದು ಟೈಪ್ ಮಾಡಿ enter ಒತ್ತಿ.
  
अस्यां “This is a Linux file to test the cmp command” इति लिखितमस्ति
+
ಈ ಫೈಲ್ ನಲ್ಲಿ “This is a Linux file to test the cmp command” ಎಂದು ಬರೆದಿದೆ.
  
 
|-
 
|-
 
| 19:50
 
| 19:50
|अन्य-सञ्चिकायामपि किमपि लिखितं स्यात् तत् द्रष्टुं टङ्कयाम: cat sample2 ,enter नुदाम: च
+
|ಬೇರೊಂದು ಫೈಲ್ ಆದ sample2 ನಲ್ಲೂ ಕೂಡಾ ಏನಾದರೂ ಬರೆದಿರಬೇಕಲ್ಲವೇ, ಅದನ್ನು ನೋದಲು cat sample2 ಎಂದು ಟೈಪ್ ಮಾಡಿ enter ಒತ್ತಿ.
  
 
|-
 
|-
 
| 20:00
 
| 20:00
|अस्यां  “This is a Unix file to test the cmp command.” इति लिखितं स्यात् 
+
|ಈ ಫೈಲ್ ನಲ್ಲಿ “This is a Unix file to test the cmp command.” ಎಂದು ಬರೆದಿದೆ.
  
 
|-
 
|-
 
| 20:06
 
| 20:06
|अधुना वयं एतत्-सञ्चिकाद्वय-सन्दर्भे  cmp आदेशम् उपयुञ्ज्महे
+
|ನಾವೀಗ ಇವೆರಡಕ್ಕೆ cmp ಆದೇಶವನ್ನು ಕೊಡೋಣ.
  
 
|-
 
|-
 
| 20:11
 
| 20:11
|वयं लिखाम:  cmp sample1 sample2 , enter नुदाम: च
+
|cmp sample1 sample2 ಎಂದು ಟೈಪ್ ಮಾಡಿ enter ಒತ್ತಿ.
  
 
|-
 
|-
 
| 20:23
 
| 20:23
|वयं पश्याम: यत्  sample1 sample2 च इति एतयो: प्रथम-भेद: निर्दिश्यते 
+
|ನಾವಿಲ್ಲಿ sample1 ಮತ್ತು sample2 ನಡುವಿನ ಮೊದಲ ವ್ಯತ್ಯಾಸವನ್ನು ನೋಡಬಹುದು.
  
 
|-
 
|-
 
| 20:32
 
| 20:32
|अग्रिम-आदेशार्थम् अग्रे गमनात् पूर्वं पटलं स्वच्छीकुर्म:
+
|ಮುಂದಿನ ಆದೇಶದ ಬಗ್ಗೆ ತಿಳಿಯುವ ಮೊದಲು ಸ್ಕ್ರೀನ್ ಅನ್ನು ಕ್ಲಿಯರ್ ಮಾಡೋಣ.
  
 
|-
 
|-
 
| 20:38
 
| 20:38
|wc - आदेश: अग्रिम-आदेश: अस्ति
+
|ಮುಂದಿನದು wc ಆದೇಶ.
  
 
|-
 
|-
 
| 20:43
 
| 20:43
|सञ्चिकास्थान् वर्णान् शब्दान् पङ्क्ती: च गणयितुं आदेश: असौ उपयुज्यते
+
|ಈ ಆದೇಶವನ್ನು ಫೈಲ್ ನಲ್ಲಿ ಎಷ್ಟು ಅಕ್ಷರಗಳಿವೆ, ಎಷ್ಟು ಶಬ್ದಗಳಿವೆ ಹಾಗೂ ಎಷ್ಟು ಲೈನ್ ಗಳಿವೆ ಎಂದು ಲೆಕ್ಕಮಾಡಲು ಉಪಯೋಗಿಸುತ್ತಾರೆ.
  
 
|-
 
|-
 
| 20:50
 
| 20:50
|अस्माकं गृह-संधारिकायां  sample3 नाम्न: सञ्चिका अस्ति
+
|ನಮ್ಮ ಹೋಮ್ ಡೈರಕ್ಟರಿಯಲ್ಲಿ sample3 ಎಂಬ ಫೈಲ್ ಇದೆ.
  
 
|-
 
|-
 
| 20:56
 
| 20:56
|तस्या: सामग्रीं पश्याम:,तदर्थं वयं टङ्कयाम: cat sample3 ,enter नुदाम: च
+
|ಅದರ ಕಂಟೆಂಟ್ ಗಳನ್ನು ತಿಳಿಯೋಣ. cat sample3 ಎಂದು ಟೈಪ್ ಮಾಡಿ enter ಒತ್ತಿ.
  
 
|-
 
|-
 
| 21:05
 
| 21:05
|एषा अस्ति  sample3.-इत्यस्या: सामग्री !
+
|ಇದು sample3 ಯ ಕಂಟೆಂಟ್ ಆಗಿದೆ.
  
 
|-
 
|-
 
| 21:10
 
| 21:10
|अधुना एतत् -सञ्चिकाया: कृते wc इति आदेशम् उपयुञ्ज्महे
+
|ಈಗ ಈ ಫೈಲ್ ನ ಜೊತೆ wc ಆದೇಶವನ್ನು ಉಪಯೋಗಿಸೋಣ.
  
  
 
|-
 
|-
 
| 21:14
 
| 21:14
|तदर्थं वयं लिखाम: wc sample3 ,enter नुदाम: च
+
|ಅದಕ್ಕಾಗಿ wc sample3 ಎಂದು ಟೈಪ್ ಮಾಡಿ enter ಒತ್ತಿ.
  
 
|-
 
|-
 
| 21:25
 
| 21:25
|आदेश: निर्दिशति यत् सञ्चिकायां षट् पङ्क्तय: ,सप्तषष्टि: शब्दा: ,त्रिशताधिकपञ्चाशीति: वर्णा: च  सन्ति
+
|ಈ ಆದೇಶವು ಫೈಲ್ ಎಂಬುದು 6 ಲೈನ್ ಗಳನ್ನು, 67 ಶಬ್ದಗಳನ್ನು ಹಾಗೂ 385 ಅಕ್ಷರಗಲನ್ನು ಹೊಂದಿದೆ ಎಂದು ಸೂಚಿಸುತ್ತದೆ.
  
 
|-
 
|-
 
| 21:38
 
| 21:38
|सञ्चिकाभि: सह कार्यं कर्तुम् अस्माकं साहाय्यं कुर्वाणा: केचन आदेशा: सन्ति
+
|ಕೆಲವು ಆದೇಶಗಳು ಫೈಲ್ ಗಳೊಂದಿಗೆ ಕೆಲಸ ಮಾಡಲು ಸಹಾಯ ಮಾಡುತ್ತವೆ.
  
 
|-
 
|-
 
| 21:43
 
| 21:43
|इतोऽपि बहव: आदेशा: सन्ति , तथैव अस्माभि: दृष्टस्य प्रत्येकम् आदेशस्य बहव: पर्याया: सन्ति
+
|ಇನ್ನೂ ಬಹಳ ಆದೇಶಗಳಿವೆ. ಹೆಚ್ಚಾಗಿ ಪ್ರತಿ ಆದೇಶಗಳೂ ಹಲವು ಆಪ್ಶನ್ ಗಳನ್ನು ಹೊಂದಿವೆ.
  
 
|-
 
|-
 
| 21:51
 
| 21:51
|man आदेशम् उपयुज्य तेषां विषये अधिकं ज्ञातुम् अहं भवन्तं प्रेरयामि
+
|ನಾನು ನಿಮಗೆ ಪ್ರೇರೇಪಿಸುವುದೇನೆಂದರೆ ನೀವು man ಆದೇಶವನ್ನು ಉಪಯೋಗಿಸಿ ಅವುಗಳ ಬಗ್ಗೆ ಹೆಚ್ಚು ತಿಳಿಯಿರಿ.
  
 
|-
 
|-
 
| 22:00
 
| 22:00
|अनेन पाठ: असौ समाप्यते
+
|ಇಲ್ಲಿಗೀ ಪಾಠವು ಮುಗಿಯಿತು.
  
 
|-
 
|-
 
| 22:04
 
| 22:04
|Spoken Tutorial इति Talk to a Teacher - प्रकल्पभाग: ,य: National Mission on Education through ICT, MHRD, भारतसर्वकारेण साहाय्यीकृत:
+
|ಸ್ಪೋಕನ್ ಟ್ಯುಟೋರಿಯಲ್ ಎಂಬುದು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
 +
ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
  
 
|-
 
|-
 
| 22:17
 
| 22:17
|अस्य अधिकज्ञानम्  spoken hyphen tutorial dot.org slash NMEICT hyphen Intro http://spoken-tutorial.org/NMEICT-Intro  इत्यत्र उपलभ्यते
+
|ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.  
  
 
|-
 
|-
 
| 22:34
 
| 22:34
|एतत्- पाठ- अनुवादकर्त्री इयं घाग-नन्दिनी आपृच्छते भवत: ,संपर्कार्थं धन्यवादा:!
+
|ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ.ಐ.ಟಿ. ಬಾಂಬೆಯಿಂದ ವಾಸುದೇವ. ಧನ್ಯವಾದಗಳು.

Revision as of 13:19, 9 May 2014

Visual Cue Narration
0:00 ಲಿನಕ್ಸ್ ನಲ್ಲಿ ರೆಗ್ಯುಲರ್ ಫೈಲ್ ಗಳ ಜೊತೆ ಕೆಲಸ ಮಾಡುವ ಬಗ್ಗೆ ಇರುವ ಈ ಟ್ಯುಟೋರಿಯಲ್ ಗೆ ಸ್ವಾಗತ.
0:07 ಡೈರಕ್ಟರಿಗಳ್ ಮತ್ತು ಫೈಲ್ ಗಳು ಒಟ್ಟಿಗೆ ಸೇರಿ ಲಿನಕ್ಸ್ ಫೈಲ್ ಸಿಸ್ಟಮ್ ಅನ್ನು ರಚಿಸುತ್ತವೆ.
0:13 ಡೈರಕ್ಟರಿಗಳ ಜೊತೆ ಹೇಗೆ ಕೆಲಸ ಮಾಡುವುದೆಂದು ಈಗಾಗಲೆ ನಾವು ಹಿಂದಿನ ಪಾಠದಲ್ಲಿ ಕಲಿತಿದ್ದೇವೆ. ನೀವು ಆ ಪಾಠವನ್ನು ಈ ವೆಬ್ಸೈಟ್ ನಲ್ಲಿ ನೋಡಬಹುದು.
0:25 ಈ ಪಾಠದಲ್ಲಿ ನಾವು ರೆಗ್ಯುಲರ್ ಫೈಲ್ ಗಳನ್ನು ಹೇಗೆ ನಿಯಂತ್ರಿಸುವುದೆಂದು ತಿಳಿಯುತ್ತೇವೆ.
0:31 ನಾವು ಈ ಹಿಂದೆ ಬೇರೊಂದು ಟ್ಯುಟೋರಿಯಲ್ ನಲ್ಲಿ cat ಆದೇಶವನ್ನು ಉಪಯೋಗಿಸಿ ಫೈಲ್ ಅನ್ನು ರಚಿಸುವುದು ಹೇಗೆ ಎಂದು ತಿಳಿದಿದ್ದೇವೆ. ಅದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ ಗೆ ಭೇಟಿ ಕೊಡಿ.
0:46 ಈಗ ಫೈಲ್ ಅನ್ನು ಒಂದು ಜಾಗದಿಂದ ಮತ್ತೋಂದು ಜಾಗಕ್ಕೆ ಹೇಗೆ ಕಾಪಿ ಮಾಡುವುದೆಂದು ನೋಡೋಣ. ಇದಕ್ಕಾಗಿ ನಾವು cp ಎಂಬ ಆದೇಶವನ್ನು ಹೊಂದಿದ್ದೇವೆ.
0:55 ಹಾಗಾದರೆ ಈ ಆದೇಶವನ್ನು ಹೇಗೆ ಉಪಯೋಗಿಸುವುದೆಂದು ನೋಡೋಣ.
1:00 ಯಾವುದಾದರೊಂದು ಫೈಲ್ ಅನ್ನು ಕಾಪಿ ಮಾಡಲು ಹೀಗೆ ಟೈಪ್ ಮಾಡಿ -

cp ಸ್ಪೇಸ್ ಒಂದು ಅಥವಾ ಹೆಚ್ಚು ವಿಕಲ್ಪಗಳು, ಸ್ಪೇಸ್, ಕಾಪಿ ಮಾಡಬೇಕಾದ ಫೈಲ್ ನ ಸೋರ್ಸ್ ನ ಹೆಸರು ಸ್ಪೇಸ್, ಫೈಲ್ ಕಾಪಿ ಆಗಬೇಕಾದ ಡೆಸ್ಟಿನೇಶನ್ ನ ಹೆಸರು.

1:15 ಒಟ್ಟಿಗೇ ಅನೇಕ ಫೈಲ್ ಗಳನ್ನು ಕಾಪಿ ಮಾಡಲು ಹೀಗೆ ಟೈಪ್ ಮಾಡೋಣ -

cp ಸ್ಪೇಸ್ ಒಂದು ಅಥವಾ ಹೆಚ್ಚಿನ ವಿಕಲ್ಪಗಳು ಸ್ಪೇಸ್ ಕಾಪಿ ಮಾಡಬೇಕಾದ ಫೈಲ್ ನ ಸೋರ್ಸ್ ನ ಹೆಸರು ಸ್ಪೇಸ್, ಫೈಲ್ ಕಾಪಿ ಆಗಬೇಕಾದ ಡೆಸ್ಟಿನೇಶನ್ ನ ಹೆಸರು.

1:34 ಈಗ ಉದಾಹರಣೆಯನ್ನು ನೋಡೋಣ. ಮೊದಲಿಗೆ ಟರ್ಮಿನಲ್ ಅನ್ನು ತೆರೆಯೋಣ.
1:42 ಈಗಾಗಲೇ ನಮ್ಮ ಹತ್ತಿರ /home/anirban/arc/ ಎಂಬ ಸೋರ್ಸ್ ನಲ್ಲಿ test1 ಎಂಬ ಫೈಲ್ ಇದೆ.
1:49 test1 ನ ಒಳಗೆ ಏನಿದೆ ಎಂದು ನೋಡಲು "$ cat test1" ಎಂದು ಟೈಪ್ ಮಾಡಿ enter ಒತ್ತಿ.
2:00 ನಾವಿಲ್ಲಿ test1 ನ ಕಂಟೆಂಟ್ ಅನ್ನು ನೋಡುತ್ತಿದ್ದೇವೆ. ನಾವು ಈ ಕಂಟೆಂಟ್ ಅನ್ನು test2 ಎಂಬ ಬೇರೆ ಫೈಲ್ ಗೆ ಕಾಪಿ ಮಾಡಬಯಸಿದಲ್ಲಿ "$ cp test1 test2" ಎಂದು ಟೈಪ್ ಮಾಡಿ enter ಒತ್ತಿ.
2:22 ಈಗ ಫೈಲ್ ಕಾಪಿ ಆಗಿದೆ.
2:25 ಎಲ್ಲಿಯಾದರೂ test2 ಎಂಬ ಫೈಲ್ ಇಲ್ಲದಿದ್ದಲ್ಲಿ ಮೊದಲು ಅದನ್ನು ರಚಿಸಿ ನಂತರ test1 ನ ಕಂಟೆಂಟ್ ಅನ್ನು ಕಾಪಿ ಮಾಡಬೇಕಾಗುತ್ತದೆ.
2:35 ಎಲ್ಲಿಯಾದರೂ test2 ಎಂಬ ಫೈಲ್ ಮೊದಲೇ ಇದ್ದಲ್ಲಿ ಅದು ಓವರ್ ರೈಟ್ ಆಗುತ್ತದೆ. ಕಾಪಿ ಆದ ಫೈಲ್ ಅನ್ನು ನೋಡಲು "$ cat test2" ಎಂದು ಟೈಪ್ ಮಾಡಿ enter ಒತ್ತಿ.
2:52 ನೀವು ಬೇರೆ ಬೇರೆ ಡೈರಕ್ಟರಿಗಳಿಂದ ಬೇರೆ ಬೇರೆ ಡೈರಕ್ಟರಿಗಳಿಗೆ ಕೂಡಾ ಫೈಲ್ ಅನ್ನು ಕಾಪಿ ಮಾಡಬಹುದು. ಉದಾಹರಣೆಗಾಗಿ -

"$ cp /home/anirban/arc/demo1 /home/anirban/demo2 " ಎಂದು ಟೈಪ್ ಮಾಡಿ enter ಒತ್ತಿ.

3:31 ಇದೇನು ಮಾಡುತ್ತದೆಯೆಂದರೆ, /home/anirban/arc/ ಎಂಬಲ್ಲಿರುವ demo1 ಎಂಬ ಫೈಲ್ ಅನ್ನು /home/anirban ನಲ್ಲಿ demo2 ಎಂಬ ಹೆಸರಿನಲ್ಲಿ ಕಾಪಿ ಮಾಡುತ್ತದೆ.
3:51 ಅಲ್ಲಿ demo2 ಇದೆಯೋ ಇಲ್ಲವೋ ಎಂದು ನೋಡಲು "ls space /home/anirban" ಎಂದು ಟೈಪ್ ಮಾಡಿ enter ಒತ್ತಿ.
4:13 ಈಗ ಸ್ಕ್ರೋಲ್ ಅಪ್ ಮಾಡುವುದರಿಂದ demo2 ಎಂಬುದನ್ನು ನೋಡಬಹುದು.
4:19 ಮುಂದೆ ಹೋಗುವ ಮೊದಲು ಸ್ಕ್ರೀನ್ ಅನ್ನು ಕ್ಲಿಯರ್ ಮಾಡೋಣ.
4:25 ನೀವು, ಡೆಸ್ಟಿನೇಶನ್ ಡೈರಕ್ಟರಿಯಲ್ಲಿ ಕಾಪಿ ಯಾಗುವ ಫೈಲ್ ನ ಹೆಸರು ಮೂಲ ಫೈಲ್ ನ ಹೆಸರೇ ಇರಬೇಕೆಂದು ಬಯಸಿದಲ್ಲಿ ನೀವು ಆದೇಶದಲ್ಲಿ ಫೈಲ್ ನ ಹೆಸರನ್ನು ಸೂಚಿಸುವ ಅಗತ್ಯವಿಲ್ಲ. ಉದಾಹರಣೆಗೆ -
4:35 "$ cp /home/anirban/arc/demo1 /home/anirban/" ಎಂದು ಟೈಪ್ ಮಾಡಿ enter ಒತ್ತಿ.
5:03 ಈ ಆದೇಶವು /home/anirban/arc/ ಎಂಬಲ್ಲಿರುವ demo1 ಎಂಬ ಫೈಲ್ ನ ಕಾಪಿ ಯನ್ನು /home/anirban ಎಂಬಲ್ಲಿ demo1 ಎಂಬ ಹೆಸರಿನಲ್ಲೇ ಮಾಡುತ್ತದೆ.
5:20 ಮೊದಲಿನಂತೆ, demo1 ಎಂಬ ಫೈಲ್ ಅನ್ನು ನೋಡಲು "ls/home/anirban" ಎಂದು ಟೈಪ್ ಮಾಡಿ enter ಒತ್ತಿ.
5:33 ಇಲ್ಲಿ ಮತ್ತೆ demo1 ಎಂಬ ಫೈಲ್ ನೋಡಲು ಸ್ಕ್ರೋಲ್ ಅಪ್ ಮಾಡಿ.
5:40 ಹಾಗೂ ಮತ್ತೆ ಮುಂದೆ ಹೋಗುವ ಮೊದಲು ಸ್ಕ್ರೀನ್ ಅನ್ನು ಕ್ಲಿಯರ್ ಮಾಡೋಣ.
5:48 ನಾವು ಅನೇಕ ಫೈಲ್ ಗಳನ್ನು ಕಾಪಿ ಮಾಡಬೇಕೆಂದಿದ್ದಾಗಲೂ ಕೂಡಾ ಡೆಸ್ಟಿನೇಶನ್ ಫೈಲ್ ನ ಹೆಸರನ್ನು ಕೊಡುವ ಅಗತ್ಯವಿಲ್ಲ.
5:56 ನಾವು ನಮ್ಮ ಹೋಮ್ ಡೈರಕ್ಟರಿಯಲ್ಲಿ test1 , test2, test3 ಎಂಬ ಮೂರು ಫೈಲ್ ಗಳನ್ನು ಹೊಂದಿದ್ದೇವೆ.
6:04 ಈಗ ನಾವು "$ cp test1 test2 test3 /home/anirban/testdir" ಎಂದು ಟೈಪ್ ಮಾಡಿ enter ಒತ್ತಿ.
6:27 ಈ ಆದೇಶವು test1, test2, test3 ಎಂಬ ಮೂರು ಫೈಲ್ ಗಳನ್ನು /home/anirban/testdir ಎಂಬಲ್ಲಿ ಹೆಸರಿನ ಬದಲಾವಣೆ ಇಲ್ಲದೇ ಕಾಪಿ ಮಾಡುತ್ತದೆ.
6:41 ನಿಜವಾಗಲೂ ಈ ಫೈಲ್ ಗಳು ಕಾಪಿಯಾಗಿವೆಯೇ ಎಂದು ನೋಡಲು "ls /home/anirban/testdir " ಎಂದು ಟೈಪ್ ಮಾಡಿ enter ಒತ್ತಿ.
7:03 ಈ ಡೈರಕ್ಟರಿಯಲ್ಲಿ test1, test2, test3 ಎಂಬ ಫೈಲ್ ಗಳಿವೆ ಎಂದು ನೋಡುತ್ತೀರಿ.
7:10 cp ಎಂಬುದರ ಜೊತೆ ಕೆಲಸ ಮಾಡುವ ಅನೇಕ ಆಪ್ಶನ್ ಗಳಿದ್ದಾವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ನೋಡೋಣ.
7:18 ಮೊದಲಿಗೆ, ಸ್ಲೈಡ್ ಗೆ ಹಿಂತಿರುಗೋಣ.
7:23 ಎಲ್ಲಾ ಆಪ್ಶನ್ ಗಳಲ್ಲಿ -R ಎಂಬುದು ಮಹತ್ವಪೂರ್ಣವಾದ ಆಪ್ಶನ್ ಆಗಿದೆ. ಇದು ಸಂಪೂರ್ಣ ಡೈರಕ್ಟರಿ ರಚನೆಯನ್ನು ಪುನಃ ಪುನಃ ಕಾಪಿ ಮಾಡುವಲ್ಲಿ ಸಹಾಯ ಮಾಡುತ್ತದೆ.
7:33 ಉದಾಹರಣೆಯನ್ನು ನೋಡೋಣ.
7:38 ಈಗ ನಾವು testdir ಎಂಬ ಡೈರಕ್ಟರಿಯ ಎಲ್ಲಾ ಕಂಟೆಂಟ್ ಗಳನ್ನು test ಎಂಬ ಡೈರಕ್ಟರಿಗೆ ಕಾಪಿ ಮಾಡೋಣ.
7:48 ಹೀಗೆ ಮಾಡಲು, "cp testdir/ test" ಎಂದು ಟೈಪ್ ಮಾಡಿ enter ಒತ್ತಿ.
8:02 ನಮಗೆ ಔಟ್ಪುಟ್ ಮೆಸೆಜ್ ನಿಂದ ತಿಳಿಯುವುದೇನೆಂದರೆ,
8:06 ಕೇವಲ cp ಕಮಾಂಡ್ ನಿಂದ ಕಂಟೆಂಟ್ ಇರುವ ಡೈರಕ್ಟರಿಯನ್ನು ನೇರವಾಗಿ ಕಾಪಿ ಮಾಡಲು ಸಾಧ್ಯವಾಗುವುದಿಲ್ಲ.
8:14 ಆದರೆ -R ಎಂಬ ಆಪ್ಶನ್ ನ ಸಹಾಯದಿಂದ ನಾವಿದನ್ನು ಸಾಧಿಸಬಹುದು.
8:19 ಈಗ ನಾವು "cp -R testdir/ test " ಎಂದು ಟೈಪ್ ಮಾಡಿ enter ಒತ್ತಿ.
8:36 ಆ ಫೈಲ್ ಗಳೀಗ ಕಾಪಿಯಾಗಿದೆ. test ಎಂಬ ಡೈರಕ್ಟರಿಯು ನಿಜವಾಗಿಯೂ ಇದೆಯೇ ಎಂದು ಪರೀಕ್ಷಿಸಲು ls ಎಂದು ಟೈಪ್ ಮಾಡಿ enter ಒತ್ತಿ.
8:47 ನೀವು test ಡೈರಕ್ಟರಿ ಇದೆಯೆಂದು ನೋಡಬಹುದು. ಸ್ಕ್ರೀನ್ ಅನ್ನು ಕ್ಲೀನ್ ಮಾಡೋಣ.
8:57 test ನಲ್ಲಿ ಇರುವ ಕಂಟೆಂಟ್ ಗಳನ್ನು ನೋಡಲು, ls test ಎಂದು ಟೈಪ್ ಮಾಡಿ enter ಒತ್ತಿ.
9:08 test ಡೈರಕ್ಟರಿಯ ಕಂಟೆಂಟ್ ಗಳನ್ನು ನೋಡಬಹುದು.
9:13 ಈಗ ಸ್ಲೈಡ್ ಗೆ ಹಿಂತಿರುಗೋಣ.
9:16 ಎಲ್ಲಿಯಾದರೂ ನಾವು ಒಂದು ಕಡೆಯಿಂದ ಇನ್ನೊಂದು ಕಡೆಗೆ ಒಂದು ಫೈಲ್ ಅನ್ನು ಕಾಪಿ ಮಾಡುವಾಗ ಆ ಫೈಲ್ ಈ ಮೊದಲೇ ಅಲ್ಲಿ ಇದ್ದಲ್ಲಿ ಕಾಪಿ ಮಾಡುವ ಫೈಲ್ ಓವರ್ ರೈಟ್ ಆಗುತ್ತದೆಯೆಂದು ನಾವು ತಿಳಿದಿರುತ್ತೇವೆ.
9:25 ಹೀಗಿರುವಾಗ ಪ್ರಮಾದವಶದಿಂದ ಒಂದು ಮಹತ್ವಪೂರ್ಣವಾದ ಫೈಲ್ ಓವರ್ ರೈಟ್ ಆದಲ್ಲಿ ಏನು ಮಾಡುವುದು?


9:30 ಹೀಗಾಗಬಾರದೆಂದೇ ನಮ್ಮಲ್ಲಿ -b ಎಂಬ ಒಪ್ಶನ್ ಇದೆ.
9:36 ಇದು ಪ್ರತಿಯೊಂದು ಡೆಸ್ಟಿನೇಶನ್ ಡೈರಕ್ಟರಿಯ ಬ್ಯಾಕ್ಅಪ್ ಅನ್ನು ರಚಿಸುತ್ತದೆ.
9:41 ನಾವು -i ಎಂಬ ಇಂಟರಕ್ಟೀವ್ ಆಪ್ಶನ್ ಅನ್ನು ಕೂಡಾ ಬಳಸಬಹುದು. ಇದು ಪ್ರತಿ ಬಾರಿ ಓವರ್ ರೈಟ್ ಮಾಡುವಾಗಲೂ ಸೂಚಿಸುತ್ತದೆ.
9:54 ಈಗ mv ಎಂಬ ಆದೇಶವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ನೊಡೋಣ.
9:59 ಇದನ್ನು ಫೈಲ ಗಳ ಸ್ಥಾನಾಂತರಣೆಗೆ ಬಳಸಲಾಗುತ್ತದೆ. ಈಗ ಇದನ್ನು ಹೇಗೆ ಉಪಯೋಗಿಸುವುದೆಂದು ನೋಡೋಣ.
10:04 ಇದರ ಎರಡು ಮುಖ್ಯ ಉಪಯೋಗಗಳಿವೆ.
10:07 ಇದು ಫೈಲ್ ನ ಅಥವಾ ಡೈರಕ್ಟರಿಯ ಹೆಸರನ್ನು ಮರುಹೆಸರಿಸುತ್ತದೆ.
10:11 ಹಾಗೆಯೇ ಇದು ಫೈಲ್ ಗಲ ಗುಂಪನ್ನು ಬೇರೆ ಬೇರೆ ಡೈರಕ್ಟರಿಗಳಿಗೆ ಕಾಪಿ ಸ್ಥಾನಾಂತರಿಸುತ್ತದೆ.
10:17 mv ಎಂಬುದು ನಾವು ಈ ಮೊದಲು ನೋಡಿದ cp ಗೆ ಸಮನಾಗಿದೆ. ಹಾಗಾದರೆ, ನಾವೀಗ mv ಎಂಬುದು ಹೇಗೆ ಕೆಲಸ ಮಾಡುತ್ತದೆಯೆಂದು ನೋಡೋಣ.
10:29 ನಾವು ಟರ್ಮಿನಲ್ ತೆರೆಯೋಣ. ಅಲ್ಲಿ "$ mv test1 test2" ಎಂದು ಟೈಪ್ ಮಾಡಿ enter ಒತ್ತಿ.
10:43 ಇದು ಹೋಮ್ ಡೈರಕ್ತರಿಯಲ್ಲಿ ಇರುವ test1 ಎಂಬ ಹೆಸರಿನ ಫೈಲ್ ಅನ್ನು test2 ಎಂದು ಮರುಹೆಸರಿಸುತ್ತದೆ.
10:52 ಎಲ್ಲಿಯಾದರೊ test2 ಎಂಬ ಹೆಸರಿನ ಫೈಲ್ ಈ ಮೊದಲೇ ಇದ್ದಲ್ಲಿ ಅದು ಓವರ್ ರೈಟ್ ಆಗುತ್ತದೆ.
11:00 ನಾವು ಓವರ್ ರೈಟ್ ಆಗುವ ಮೊದಲು ಸೂಚನೆಯನ್ನು ಬಯಸಿದಲ್ಲಿ
11:05 ನಾವು mv ಎಂಬ ಆದೇಶದೊಂದಿಗೆ -i ಎಂಬ ವಿಕಲ್ಪವನ್ನು ಬಳಸಬೇಕು.
11:10 ಈಗ, ನಮ್ಮ ಬಳಿ anirban ಹೆಸರಿನ ಫೈಲ್ ಇದೆ. ಅದನ್ನೂ test2 ಎಂದು ಮರುಹೆಸರಿಸಬೇಕೆಂದುಕೊಳ್ಳೋಣ.
11:20 ಅದಕ್ಕಾಗಿ, 'mv -i anirban test2 " ಎಂದು ಟೈಪ್ ಮಾಡಿ enter ಒತ್ತಿ.
11:32 ನೀವು ನೋಡುತ್ತಿರುವಂತೆಯೇ ಅದು ಓವರ್ ರೈಟ್ ಮಾಡುವ ಮೊದಲು test2 ಎಂದು ಓವರ್ ರೈಟ್ ಮಾಡಬೇಕೇ ಬೇಡವೇ ಎಂದು ಕೇಳುತ್ತಿದೆ.
11:41 ನಾವು y ಟೈಪ್ ಮಾಡಿ enter ಒತ್ತಿದಲ್ಲಿ ಫೈಲ್ ಓವರ್ ರೈಟ್ ಆದೀತು.
11:49 ನಾವು cp ನಂತೆಯೇ mv ಯನ್ನು ಕೂಡಾ ಅನೇಕ ಫೈಲ್ ಗಳ ಜೊತೆ ಉಪಯೋಗಿಸಬಹುದು, ಆದರೆ ಹಾಗೆ ಉಪಯೋಗಿಸುವಾಗ ಡೆಸ್ಟಿನೇಶನ್ ಡೈರಕ್ಟರಿಯು ಒಂದೇ ಆಗಿರಬೇಕು.
11:58 ಮುಂದೆ ಹೋಗುವ ಮೊದಲು ಸ್ಕ್ರೀನ್ ಅನ್ನು ಕ್ಲಿಯರ್ ಮಾಡೋಣ.
12:03 ಈಗ ನಮ್ಮ ಹೋಮ್ ಡೈರಕ್ಟರಿಯಲ್ಲಿ abc.txt, pop.txt ಮತ್ತು push.txt ಎಂಬ ಮೂರು ಫೈಲ್ ಗಳಿವೆ ಎಂದುಕೊಳ್ಳೋಣ.
12:14 ಅದು ಇದೆಯೋ ಅಥವಾ ಇಲ್ಲವೋ ಎಂದು ಪರೀಕ್ಷಿಸಲು ls ಎಂದು ಟೈಪ್ ಮಾಡಿ enter ಒತ್ತಿ.
12:21 ನೋಡಿ, pop.txt, push.txt ಮತ್ತು abc.txt ಎಂಬ ಫೈಲ್ ಗಳು ಇವೆ. ಸ್ಕ್ರೀನ್ ಕ್ಲಿಯರ್ ಮಾಡಿ.
12:36 ಈಗ ನಾವು ಈ ಮೂರು ಫೈಲ್ ಗಳನ್ನು testdir ಎಂಬ ಡೈರಕ್ಟರಿಗೆ ಸ್ಥಾನಾಂತರಿಸೋಣ.
12:46 ಅದಕ್ಕಾಗಿ ನಾವು mv abc.txt pop.txt push.txt ಎಂದು ಟೈಪ್ ಮಾಡಿ ಹಾಗೂ ಡೆಸ್ಟಿನೇಶನ್ ಡೈರಕ್ಟರಿಯ ಹೆಸರನ್ನು ಟೈಪ್ ಮಾಡಿ, ಅದು testdir, ಮತ್ತು enter ಒತ್ತಿ.
13:14 ಆ ಮೂರನ್ನು ನೋಡಲು ls testdir ಎಂದು ಟೈಪ್ ಮಾಡಿ enter ಒತ್ತಿ.
13:20 ನೀವು abc, pop ಮತ್ತು push.txt ಎಂಬ ಫೈಲ್ ಗಳನ್ನು ನೋಡಬಹುದು.
13:27 ಈಗ, mv ಜೊತೆಗಿನ ಕೆಲವು ಆಪ್ಶನ್ ಗಳನ್ನು ನೋಡೋಣ. ಮೊದಲು ಸ್ಲೈಡ್ ಗೆ ಹೋಗೋಣ.
13:37 mv ಎಂಬ ಆದೇಶದೊಂದಿಗೆ -b ಅಥವಾ –backup ಎಂಬ ಆಪ್ಶನ್ ಇದೆ. ಇದು ಡೆಸ್ಟಿನೇಶನ್ ಡೈರಕ್ಟರಿಯಲ್ಲಿ ಫೈಲ್ ಗಳು ಓವರ್ ರೈಟ್ ಆಗುವ ಮೊದಲು ಅವುಗಳ ಬ್ಯಾಕ್ಅಪ್ ಅನ್ನು ಇರಿಸುತ್ತದೆ.
13:48 ಇನ್ನೊಂದು -i ಆಪ್ಶನ್, ಇದು ನಾವು ಈ ಮೊದಲೇ ನೋಡಿದಂತೆ ಫೈಲ್ ಓವರ್ ರೈಟ್ ಮಾಡುವ ಮೊದಲು ಸೂಚಿಸುತ್ತದೆ.
13:58 ನಾವೀಗ rm ಎಂಬ ಆದೇಶದ ಬಗ್ಗೆ ನೋಡೊಣ. ಇದನ್ನು ಫೈಲ್ ಗಳನ್ನು ಡಿಲಿಟ್ ಮಾಡಲು ಉಪಯೋಗಿಸುತ್ತಾರೆ.
14:06 ಟರ್ಮಿನಲ್ ಗೆ ಹೋಗಿ ls testdir ಎಂದು ಟೈಪ್ ಮಾಡಿ.
14:15 ನಾವು faq.txt ಎಂಬ ಫೈಲ್ ಅನ್ನು ನೋಡಬಹುದು. ನಮಗೆ ಅದು ಡಿಲಿಟ್ ಆಗಬೇಕಾಗಿದೆ.
14:23 ಅದಕ್ಕಾಗಿ "$ rm testdir/faq.txt " ಎಂದು ಟೈಪ್ ಮಾಡಿ enter ಒತ್ತಿ.
14:37 ಈ ಆದೇಶವು /testdir ಡೈರಕ್ಟರಿಯಿಂದ faq.txt ಎಂಬ ಫೈಲ್ ಡಿಲಿಟ್ ಮಾಡುತ್ತದೆ.
14:46 ಆ ಫೈಲ್ ನಿಜವಾಗಿಯೂ ಡಿಲಿಟ್ ಆಯಿತೇ ಅಲ್ಲವೇ ಎಂದು ನೋಡಲು ಪುನಃ ls testdir ಎಂದು ಟೈಪ್ ಮಾಡಿ enter ಒತ್ತಿ.
15:00 ನೋಡಿ, faq.txt ಎಂಬ ಫೈಲ್ ಡಿಲಿಟ್ ಆಗಿದೆ.
15:05 ನಾವು ಅನೇಕ ಫೈಲ್ ಗಳ ಜೊತೆ ಕೂಡಾ rm ಆದೇಶವನ್ನು ಉಪಯೋಗಿಸಬಹುದು.
15:10 testdir ಎಂಬ ಡೈರಕ್ಟರಿಯಲ್ಲಿ abc2 ಮತ್ತು abc1 ಎಂಬ ಎರಡು ಫೈಲ್ ಗಳಿವೆ.
15:17 ನಾವು abc2 ಮತ್ತು abc1 ಫೈಲ್ ಗಳನ್ನು ಡಿಲಿಟ್ ಮಾಡಲಿಚ್ಛುಸುತ್ತೇವೆ ಎಂದುಕೊಳ್ಳೋಣ.
15:23 ಅದಕ್ಕಾಗಿ rm testdir/abc1 testdir/abc2 ಎಂದು ಟೈಪ್ ಮಾಡಿ enter ಒತ್ತಿ.
15:45 ಇದರಿಂದಾಗಿ abc2 ಮತ್ತು abc1 ಎಂಬ ಫೈಲ್ ಗಳು testdir ಡೈರಕ್ಟರಿಯಿಂದ ಡಿಲಿಟ್ ಆಗುತ್ತವೆ.
15:53 ಅವೆರಡೂ ಡಿಲಿಟ್ ಆಗಿವೆಯೇ ಎಂದು ಪರೀಕ್ಷಿಸಲು ಪುನಃ ls testdir ಎಂದು ಟೈಪ್ ಮಾಡಿ, abc2 ಮತ್ತು abc1 ಫೈಲ್ ಗಳು ಕಾಣಿಸುವುದಿಲ್ಲ.
16:07 ಮುಂದೆ ಹೋಗುವ ಮೊದಲು ಸ್ಕ್ರೀನ್ ಅನ್ನು ಕ್ಲಿಯರ್ ಮಾಡೋಣ.
16:14 ಈಗ ಸ್ಲೈಡ್ ಗೆ ಹೋಗೋಣ.
16:18 ನಾವು ಈಗ ಹೇಳಿದ್ದನ್ನು ಸಂಕ್ಷಿಪ್ತವಾಗಿ ನೋಡೋಣ.
16:20 ಒಂದು ಫೈಲ್ ಅನ್ನು ಡಿಲಿಟ್ ಮಾಡಲು rm ಎಂದು ಟೈಪ್ ಮಾಡಿ ನಂತರ ಫೈಲ್ ನ ಹೆಸರನ್ನು ಬರೆಯಬೇಕು.
16:27 ಅನೇಕ ಫೈಲ್ಗಳನ್ನು ಡಿಲಿಟ್ ಮಾಡಲು rm ಎಂದು ಟೈಪ್ ಮಾಡಿ ನಂತರ ಆ ಫೈಲ್ ಗಳ ಹೆಸರನ್ನು ಟೈಪ್ ಮಾಡಬೇಕು.
16:34 ಈಗ್ rm ಆದೇಶದ ಕೆಲವು ಆಪ್ಶನ್ ಗಳನ್ನು ನೋಡೋಣ.
16:40 ಕೆಲವು ಬಾರಿ ಕೆಲವು ಫೈಲ್ ಗಳು ರೈಟ್ ಪ್ರೊಟೆಕ್ಟೆಡ್ ಆಗಿರುತ್ತವೆ. ಅಂತಹ ಫೈಲ್ ಗಳನ್ನು rm ಆದೇಶದ ಮೂಲಕ ಡಿಲಿಟ್ ಮಾಡಲು ಸಾಧ್ಯವಾಗುವುದಿಲ್ಲ. ಈ ಸಂದರ್ಭದಲ್ಲಿ ನಾವು -f ಆಪ್ಶನ್ ಅನ್ನು ಉಪಯೋಗಿಸಬಹುದು. ಇದು ಫೈಲ್ ಗಳನ್ನು ಫೋರ್ಸ್ ಡಿಲಿಟ್ ಮಾಡುತ್ತದೆ.
16:57 ಇನ್ನೊಂದು ಸಾಮನ್ಯವಾದ ಆಪ್ಶನ್ ಎಂದರೆ -r ಆಪ್ಶನ್. ಇದನ್ನು ಎಲ್ಲಿ ಉಪಯೋಗಿಸುತ್ತಾರೆಂದು ನೋಡೋಣ.
17:07 ಟರ್ಮಿನಲ್ ಗೆ ಹೋಗೋಣ.
17:12 ಡೈರಕ್ಟರಿಗಳನ್ನು ಡಿಲಿಟ್ ಮಾಡಲು rm ಆದೇಶವನ್ನು ಸಾಮಾನ್ಯವಾಗಿ ಉಪಯೋಗಿಸುವುದಿಲ್ಲ, ಅವನ್ನು ಡಿಲಿಟ್ ಮಾಡಲು rmdir ಎಂಬ ಆದೇಶವನ್ನು ಉಪಯೋಗಿಸುತ್ತೇವೆ.
17:21 ಆದರೆ rmdir ಎಂಬ ಆದೇಶವು ಕೇವಲ ಖಾಲಿ ಡೈರಕ್ಟರಿಯನ್ನು ಡಿಲಿಟ್ ಮಾಡುತ್ತದೆ.
17:27 ಹಾಗಾದರೆ, ಫೈಲ್ ಗಳಿಂದ ಉಪ ಡೈರಕ್ಟರಿಗಳಿಂದ ತುಂಬಿರುವ ಡೈರಕ್ಟರಿಯನ್ನು ಹೇಗೆ ಡಿಲಿಟ್ ಮಾಡುವುದು?
17:35 ಅವನ್ನು ಡಿಲಿಟ್ ಮಾಡಲು rm ಆದೇಶವನ್ನು ಪ್ರಯತ್ನಿಸೋಣ.
17:38 ಈಗ rm ಎಂದು ಟೈಪ್ ಮಾಡಿ ನಂತರ testdir ಎಂದು ಡಿಲಿಟ್ ಮಾಡಬೇಕಾದ ಡೈರಕ್ಟರಿಯ ಹೆಸರನ್ನು ಟೈಪ್ ಮಾಡಿ enter ಒತ್ತಿ.
17:47 ಆಗ ಔಟ್ ಪುಟ್ ಮೆಸೆಜ್ ಮೂಲಕ ತಿಳಿಯುವುದೇನೆಂದರೆ, rm ಎಂಬ ಆದೇಶದಿಂದ ನಾವು testdir ಎಂಬ ಡೈರಕ್ಟರಿಯನ್ನು ಡಿಲಿಟ್ ಮಾಡಲು ಸಾಧ್ಯವಿಲ್ಲವೆಂದು.
17:55 ಆದರೆ, ನಾವು -r ಮತ್ತು -f ಎಂಬ ಆಪ್ಶನ್ ಗಳನ್ನು ಸೇರಿಸಿ ಉಪಯೋಗಿಸಿದಲ್ಲಿ ಇದು ಸಾಧ್ಯವಾಗುತ್ತದೆ.
18:03 rm -rf testdir ಎಂದು ಟೈಪ್ ಮಾಡಿ enter ಒತ್ತಿ.
18:16 ಈಗ testdir ಎಂಬ ಡೈರಕ್ಟರಿಯು ಸಫಲವಾಗಿ ಡಿಲಿಟ್ ಆಗಿದೆ.
18:22 ಈಗ ನಾವು ಮುಂದಿನ ಆದೇಶದ ಬಗ್ಗೆ ಕಲಿಯಲು ಸ್ಲೈಡ್ ಗೆ ಹಿಂತಿರುಗೋಣ.
18:27 cmp ಎಂಬುದೊಂದು ಆದೇಶ.
18:29 ಕೆಲವೊಮ್ಮೆ ನಾವು ಫೈಲ್ಗಳೆರಡು ಸಮಾನವೇ ಎಂದು ಪರೀಕ್ಷಿಸಬಯಸಬಹುದು. ಸಮನಾಗಿದ್ದಲ್ಲಿ ಒಂದನ್ನು ಡಿಲಿಟ್ ಮಾಡಬಹುದಲ್ಲವೇ.
18:37 ಹಾಗೂ ಫೈಲ್ ಮುಂಚಿನ ಸಂಸ್ಕರಣಕ್ಕಿಂತ ಬದಲಾಗಿದೆಯೇ ಎಂದು ಪರೀಕ್ಷಿಸಲಿಚ್ಛಿಸಬಹುದು.
18:44 ಅದಕ್ಕಾಗಿ ಹಾಗೂ ಇನ್ನೂ ಹೆಚ್ಚಿನ ಉಪಯೋಗಕ್ಕಾಗಿ ನಾವು cmp ಆದೇಶವನ್ನು ಉಪಯೋಗಿಸಬಹುದು.
18:49 ಇದು ಎರಡು ಫೈಲ್ ಗಳನ್ನು ಇಂಚಿಂಚಾಗಿ ಹೋಲಿಸುತ್ತದೆ.
18:54 file1 ಮತ್ತು file2 ಎಂಬ ಎರಡು ಫೈಲ್ ಗಳನ್ನು ಪರಸ್ಪರ ಹೋಲಿಸಲು cmp file1 file2 ಎಂದು ಟೈಪ್ ಮಾಡಿ.
19:03 ಎರಡು ಫೈಲ್ ಗಳ ಕಂಟೆಂಟ್ ಗಳಿ ಸಮನಾಗಿದ್ದಲ್ಲಿ ಯಾವ ಮೆಸೆಜ್ ಕೂಡಾ ತೋರಿಸುವುದಿಲ್ಲ.
19:11 ಕೇವಲ ಪ್ರಾಂಪ್ಟ್ ತೋರುತ್ತದೆ.
19:14 ಎರಡು ಫೈಲ್ ಗಳ ಕಂಟೆಂಟ್ ಗಳಲ್ಲಿ ವ್ಯತ್ಯಾಸವಿದ್ದರೆ ಪ್ರಾಂಪ್ಟ್ ನಲ್ಲಿ ವ್ಯತ್ಯಾಸವಿರುವ ಸ್ಥಾನವು ತೋರುತ್ತದೆ.
19:25 ಈಗ cmp ಎಂಬುದು ಹೇಗೆ ಕೆಲಸ ಮಾಡುತ್ತದೆಯೆಂದು ನೋಡೋಣ. ನಾವು ಹೋಮ್ ಡೈರಕ್ಟರಿಯಲ್ಲಿ sample1 ಮತ್ತು sample2 ಎಂಬ ಎರಡು ಫೈಲ್ ಗಳನ್ನು ಹೊಂದಿದ್ದೇವೆ.
19:35 ಅವುಗಳಲ್ಲಿ ಏನಿವೆ ಎಂದು ನೋಡೋಣ.
19:38 cat sample1, ಎಂದು ಟೈಪ್ ಮಾಡಿ enter ಒತ್ತಿ.

ಈ ಫೈಲ್ ನಲ್ಲಿ “This is a Linux file to test the cmp command” ಎಂದು ಬರೆದಿದೆ.

19:50 ಬೇರೊಂದು ಫೈಲ್ ಆದ sample2 ನಲ್ಲೂ ಕೂಡಾ ಏನಾದರೂ ಬರೆದಿರಬೇಕಲ್ಲವೇ, ಅದನ್ನು ನೋದಲು cat sample2 ಎಂದು ಟೈಪ್ ಮಾಡಿ enter ಒತ್ತಿ.
20:00 ಈ ಫೈಲ್ ನಲ್ಲಿ “This is a Unix file to test the cmp command.” ಎಂದು ಬರೆದಿದೆ.
20:06 ನಾವೀಗ ಇವೆರಡಕ್ಕೆ cmp ಆದೇಶವನ್ನು ಕೊಡೋಣ.
20:11 cmp sample1 sample2 ಎಂದು ಟೈಪ್ ಮಾಡಿ enter ಒತ್ತಿ.
20:23 ನಾವಿಲ್ಲಿ sample1 ಮತ್ತು sample2 ನಡುವಿನ ಮೊದಲ ವ್ಯತ್ಯಾಸವನ್ನು ನೋಡಬಹುದು.
20:32 ಮುಂದಿನ ಆದೇಶದ ಬಗ್ಗೆ ತಿಳಿಯುವ ಮೊದಲು ಸ್ಕ್ರೀನ್ ಅನ್ನು ಕ್ಲಿಯರ್ ಮಾಡೋಣ.
20:38 ಮುಂದಿನದು wc ಆದೇಶ.
20:43 ಈ ಆದೇಶವನ್ನು ಫೈಲ್ ನಲ್ಲಿ ಎಷ್ಟು ಅಕ್ಷರಗಳಿವೆ, ಎಷ್ಟು ಶಬ್ದಗಳಿವೆ ಹಾಗೂ ಎಷ್ಟು ಲೈನ್ ಗಳಿವೆ ಎಂದು ಲೆಕ್ಕಮಾಡಲು ಉಪಯೋಗಿಸುತ್ತಾರೆ.
20:50 ನಮ್ಮ ಹೋಮ್ ಡೈರಕ್ಟರಿಯಲ್ಲಿ sample3 ಎಂಬ ಫೈಲ್ ಇದೆ.
20:56 ಅದರ ಕಂಟೆಂಟ್ ಗಳನ್ನು ತಿಳಿಯೋಣ. cat sample3 ಎಂದು ಟೈಪ್ ಮಾಡಿ enter ಒತ್ತಿ.
21:05 ಇದು sample3 ಯ ಕಂಟೆಂಟ್ ಆಗಿದೆ.
21:10 ಈಗ ಈ ಫೈಲ್ ನ ಜೊತೆ wc ಆದೇಶವನ್ನು ಉಪಯೋಗಿಸೋಣ.


21:14 ಅದಕ್ಕಾಗಿ wc sample3 ಎಂದು ಟೈಪ್ ಮಾಡಿ enter ಒತ್ತಿ.
21:25 ಈ ಆದೇಶವು ಫೈಲ್ ಎಂಬುದು 6 ಲೈನ್ ಗಳನ್ನು, 67 ಶಬ್ದಗಳನ್ನು ಹಾಗೂ 385 ಅಕ್ಷರಗಲನ್ನು ಹೊಂದಿದೆ ಎಂದು ಸೂಚಿಸುತ್ತದೆ.
21:38 ಕೆಲವು ಆದೇಶಗಳು ಫೈಲ್ ಗಳೊಂದಿಗೆ ಕೆಲಸ ಮಾಡಲು ಸಹಾಯ ಮಾಡುತ್ತವೆ.
21:43 ಇನ್ನೂ ಬಹಳ ಆದೇಶಗಳಿವೆ. ಹೆಚ್ಚಾಗಿ ಪ್ರತಿ ಆದೇಶಗಳೂ ಹಲವು ಆಪ್ಶನ್ ಗಳನ್ನು ಹೊಂದಿವೆ.
21:51 ನಾನು ನಿಮಗೆ ಪ್ರೇರೇಪಿಸುವುದೇನೆಂದರೆ ನೀವು man ಆದೇಶವನ್ನು ಉಪಯೋಗಿಸಿ ಅವುಗಳ ಬಗ್ಗೆ ಹೆಚ್ಚು ತಿಳಿಯಿರಿ.
22:00 ಇಲ್ಲಿಗೀ ಪಾಠವು ಮುಗಿಯಿತು.
22:04 ಸ್ಪೋಕನ್ ಟ್ಯುಟೋರಿಯಲ್ ಎಂಬುದು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.

ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.

22:17 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
22:34 ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ.ಐ.ಟಿ. ಬಾಂಬೆಯಿಂದ ವಾಸುದೇವ. ಧನ್ಯವಾದಗಳು.

Contributors and Content Editors

PoojaMoolya, Vasudeva ahitanal