Difference between revisions of "LibreOffice-Suite-Impress/C2/Creating-a-presentation-document/Kannada"
From Script | Spoken-Tutorial
Nancyvarkey (Talk | contribs) |
|||
(2 intermediate revisions by the same user not shown) | |||
Line 5: | Line 5: | ||
|- | |- | ||
|00:00 | |00:00 | ||
− | ||LibreOffice Impress | + | ||LibreOffice Impress ನಲ್ಲಿ presentation document ಅನ್ನು ತಯಾರಿಸುವುದು ಮತ್ತು basic formatting ನ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
|- | |- | ||
Line 13: | Line 13: | ||
|- | |- | ||
|00:21 | |00:21 | ||
− | ||ಇಲ್ಲಿ ನಾವು Ubuntu Linux 10.04 ಅನ್ನು | + | ||ಇಲ್ಲಿ ನಾವು Ubuntu Linux 10.04 ಅನ್ನು ನಮ್ಮ Operating System ಆಗಿ ಮತ್ತು ಲಿಬ್ರೆ ಆಫೀಸ್ ಸೂಟ್ ನ ಆವೃತ್ತಿ 3.3.4 ಬಳಸುತ್ತೇವೆ |
|- | |- | ||
|00:29 | |00:29 | ||
− | ||ಈಗ ನಾವು ಮೊದಲಿನ ಟ್ಯುಟೋರಿಯಲ್ ನಲ್ಲಿ ತಯಾರಿಸಿದ “Sample Impress” | + | ||ಈಗ ನಾವು ಮೊದಲಿನ ಟ್ಯುಟೋರಿಯಲ್ ನಲ್ಲಿ ತಯಾರಿಸಿದ “Sample Impress” presentation ಅನ್ನು ತೆರೆಯೋಣ. |
|- | |- | ||
Line 25: | Line 25: | ||
|- | |- | ||
|00:39 | |00:39 | ||
− | ||ಮಧ್ಯ ಭಾಗದಲ್ಲಿ | + | ||ಮಧ್ಯ ಭಾಗದಲ್ಲಿ ‘Workspace’ ಇದೆ, ಅದು ನಾವು ಕೆಲಸ ಮಾಡುವ ಜಾಗವಾಗಿದೆ. |
|- | |- | ||
|00:44 | |00:44 | ||
− | || ‘Workspace’ ನಲ್ಲಿ 5 ಟ್ಯಾಬ್ ಗಳಿರುವುದನ್ನು ನೀವು ಕಾಣಬಹುದು, ಅವುಗಳಿಗೆ | + | || ‘Workspace’ ನಲ್ಲಿ 5 ಟ್ಯಾಬ್ ಗಳಿರುವುದನ್ನು ನೀವು ಕಾಣಬಹುದು, ಅವುಗಳಿಗೆ “View buttons” ಎನ್ನುತ್ತಾರೆ. |
|- | |- | ||
|00:49 | |00:49 | ||
− | ||ಸಾಮಾನ್ಯವಾಗಿ | + | ||ಸಾಮಾನ್ಯವಾಗಿ “Normal” ಟ್ಯಾಬ್ ಸೆಲೆಕ್ಟ್ ಆಗಿರುತ್ತದೆ. |
|- | |- | ||
|00:52 | |00:52 | ||
− | ||ಇದು ಒಂದೊಂದಾಗಿ ಸ್ಲೈಡ್ ತಯಾರಿಸಲು ಇರುವ | + | ||ಇದು ಒಂದೊಂದಾಗಿ ಸ್ಲೈಡ್ ತಯಾರಿಸಲು ಇರುವ main view ಆಗಿದೆ. |
|- | |- | ||
|00:55 | |00:55 | ||
− | || “Outline” | + | || “Outline” ವ್ಯೂ ಎಂಬುದು topic title ಗಳನ್ನು, ಹಾಗೂ bulleted ಮತ್ತು numbered ಲಿಸ್ಟ್ ಗಳನ್ನು ಪ್ರತಿ ಸ್ಲೈಡ್ ನಲ್ಲಿ outline format ನಲ್ಲಿ ತೋರಿಸುತ್ತದೆ. |
|- | |- | ||
|01:03 | |01:03 | ||
− | ||“Notes” view | + | ||“Notes” view ಎಂಬುದು ನಿಮಗೆ ಪ್ರತೀ ಸ್ಲೈಡ್ ನಲ್ಲಿ ನೋಟ್ ಅನ್ನು ಬರೆಯಲು ಅವಕಾಶ ಮಾಡಿಕೊಡುತ್ತದೆ ಹಾಗೂ presentation ತೋರಿಸುವಾಗ ಈ ನೋಟ್ ಗಳು ಕಾಣಿಸುವುದಿಲ್ಲ. |
|- | |- | ||
|01:10 | |01:10 | ||
− | || “Handout” view | + | || “Handout” view ಎಂಬುದು ಸ್ಲೈಡ್ ಗಳನ್ನು handout ಗಾಗಿ ಪ್ರಿಂಟ್ ಮಾಡಲು ಅವಕಾಶ ಮಾಡುತ್ತದೆ. |
|- | |- | ||
Line 57: | Line 57: | ||
|- | |- | ||
|01:19 | |01:19 | ||
− | ||“Slide Sorter” view | + | ||“Slide Sorter” view ಎಂಬುದು ಸ್ಲೈಡ್ ಗಳ thumbnail ಅನ್ನು ತೋರಿಸುತ್ತದೆ. |
|- | |- | ||
|01:23 | |01:23 | ||
− | ||ಈಗ ನಾವು ಪುನಃ | + | ||ಈಗ ನಾವು ಪುನಃ “Normal” ವ್ಯೂ ಅನ್ನು ಕ್ಲಿಕ್ ಮಾಡೋಣ. |
|- | |- | ||
|01:26 | |01:26 | ||
− | ||ಸ್ಕ್ರೀನ್ ನ ಎಡಬದಿಯಲ್ಲಿ ನೀವು “Slides” pane | + | ||ಸ್ಕ್ರೀನ್ ನ ಎಡಬದಿಯಲ್ಲಿ ನೀವು “Slides” pane ಅನ್ನು ಕಾಣಬಹುದು. ಅದು presentation ನಲ್ಲಿ ಸ್ಲೈಡ್ ಗಳ ‘thumbnails’ ಅನ್ನು ಹೊಂದಿರುತ್ತದೆ. |
|- | |- | ||
|01:34 | |01:34 | ||
− | ||ಬಲಬದಿಯಲ್ಲಿ ನೀವು | + | ||ಬಲಬದಿಯಲ್ಲಿ ನೀವು “Tasks” pane ನ್ನು ಕಾಣಬಹುದು. ಅದರಲ್ಲಿ 5 ವಿಭಾಗಗಳಿವೆ. |
|- | |- | ||
|01:40 | |01:40 | ||
− | ||ವಿಭಾಗದಲ್ಲಿ | + | ||layout ವಿಭಾಗದಲ್ಲಿ ಮೊದಲೇ ತಯಾರಿಸಿದ layout ಗಳಿವೆ. |
|- | |- | ||
|01:43 | |01:43 | ||
− | ||ಅವನ್ನು | + | ||ಅವನ್ನು ನಾವು ನೇರವಾಗಿ ಬಳಸಬಹುದು ಅಥವಾ ನಮಗೆ ಬೇಕಾದಂತೆ ಬದಲಾಯಿಸಿ ಬಳಸಬಹುದು. |
|- | |- | ||
|01:48 | |01:48 | ||
− | ||ನಾವು ಟ್ಯುಟೋರಿಯಲ್ ನಲ್ಲಿ ಮುಂದೆ ಕಲಿಯುತ್ತಾ ಹೋದಂತೆ ಈ ವಿಭಾಗಗಳ ಬಗ್ಗೆ | + | ||ನಾವು ಟ್ಯುಟೋರಿಯಲ್ ನಲ್ಲಿ ಮುಂದೆ ಕಲಿಯುತ್ತಾ ಹೋದಂತೆ ಈ ವಿಭಾಗಗಳ ಬಗ್ಗೆ ಆಳವಾಗಿ ತಿಳಿಯಬೇಕು. |
|- | |- | ||
|01:53 | |01:53 | ||
− | ||ಈಗ ನಾವು ಸ್ಲೈಡ್ ನ್ನು ಹೇಗೆ | + | ||ಈಗ ನಾವು ಸ್ಲೈಡ್ ನ್ನು ಹೇಗೆ ಸೇರಿಸುವುದು ಎಂದು ಕಲಿಯೋಣ. Slides ಪೇನ್ ನಲ್ಲಿ ಎರಡನೇ ಸ್ಲೈಡ್ ನ್ನು ಕ್ಲಿಕ್ ಮಾಡುವುದರ ಮೂಲಕ ಆಯ್ಕೆ ಮಾಡಿ. |
|- | |- | ||
|02:02 | |02:02 | ||
− | ||ಈಗ ನಾವು | + | ||ಈಗ ನಾವು “Insert” ಮತ್ತು “Slide” ಮೇಲೆ ಕ್ಲಿಕ್ ಮಾಡಬೇಕು. |
|- | |- | ||
|02:05 | |02:05 | ||
− | ||ಈಗ ಎರಡನೇ ಸ್ಲೈಡ್ ನ ನಂತರ ಒಂದು ಖಾಲಿ ಸ್ಲೈಡ್ | + | ||ಈಗ ಎರಡನೇ ಸ್ಲೈಡ್ ನ ನಂತರ ಒಂದು ಖಾಲಿ ಸ್ಲೈಡ್ ಸೇರಿರುವುದನ್ನು ನಾವು ಕಾಣಬಹುದು. |
|- | |- | ||
|02:10 | |02:10 | ||
− | ||ಈಗ ಸ್ಲೈಡ್ ಗೆ ಟೈಟಲ್ | + | ||ಈಗ ಸ್ಲೈಡ್ ಗೆ ಟೈಟಲ್ ಕೊಡಲು, ‘Click to add Title’ ಎಂದು ಬರೆದ ಟೆಕ್ಸ್ಟ್ ಬಾರ್ ಮೇಲೆ ಕ್ಲಿಕ್ ಮಾಡಿ. |
|- | |- | ||
|02:17 | |02:17 | ||
− | ||ಈಗ | + | ||ಈಗ ‘Short Term Strategy’ ಎಂದು ಬರೆದು ಹೊರಗಡೆ ಕ್ಲಿಕ್ ಮಾಡಿ. |
|- | |- | ||
|02:23 | |02:23 | ||
− | || | + | ||ಟೈಟಲ್ ನ್ನು ಈ ರೀತಿಯಲ್ಲಿ ಸೇರಿಸಬಹುದು. |
|- | |- | ||
|02:26 | |02:26 | ||
− | ||ನಮಗೆ ಸ್ಲೈಡ್ ನ್ನು ಮಾಡಲು ಎರಡು ವಿಧಾನಗಳಿವೆ. | + | ||ನಮಗೆ ಸ್ಲೈಡ್ ನ್ನು ನಕಲು ಮಾಡಲು ಎರಡು ವಿಧಾನಗಳಿವೆ. |
|- | |- | ||
|02:30 | |02:30 | ||
− | ||ಈಗ ಮೊದಲನೆಯದನ್ನು ನೋಡೋಣ; “Insert” | + | ||ಈಗ ಮೊದಲನೆಯದನ್ನು ನೋಡೋಣ; “Insert” ಮೇಲೆ ಕ್ಲಿಕ್ ಮಾಡಿ ನಂತರ “Duplicate Slide” ಮೇಲೆ ಕ್ಲಿಕ್ ಮಾಡಿ. |
|- | |- | ||
|02:35 | |02:35 | ||
− | ||ನಾವು ನಾವು ಹಿಂದಿನ ಹಂತದಲ್ಲಿ ರಚಿಸಿದ | + | ||ನಾವು ನಾವು ಹಿಂದಿನ ಹಂತದಲ್ಲಿ ರಚಿಸಿದ ಸ್ಲೈಡ್ ನ ನಂತರ ಒಂದು ಹೊಸ ಡುಪ್ಲಿಕೇಟ್ ಸ್ಲೈಡ್ insert ಆಗಿರುವುದನ್ನು ನಾವು ನೋಡಬಹುದು. |
|- | |- | ||
|02:42 | |02:42 | ||
− | ||ಇದಕ್ಕೆ ಹೊರತಾಗಿ, “Workspace” pane ನಲ್ಲಿ | + | ||ಇದಕ್ಕೆ ಹೊರತಾಗಿ, “Workspace” pane ನಲ್ಲಿ “Slide Sorter” ಟ್ಯಾಬ್ ಮೇಲೆ ಕ್ಲಿಕ್ ಮಾಡಿ sorter view ಗೆ ಹೋಗಿ. |
|- | |- | ||
|02:50 | |02:50 | ||
− | || ರೈಟ್ ಕ್ಲಿಕ್ ಮಾಡಿ ನಂತರ context | + | || ರೈಟ್ ಕ್ಲಿಕ್ ಮಾಡಿ ನಂತರ context ಮೆನುವಲ್ಲಿ “Copy” ಸೆಲೆಕ್ಟ್ ಮಾಡುವುದರ ಮೂಲಕ 7ನೆ ಸ್ಲೈಡ್ ನ್ನು copy ಮಾಡಿ. |
|- | |- | ||
|02:58 | |02:58 | ||
− | ||ಕೊನೆಯ ಸ್ಲೈಡ್ ಮೇಲೆ ರೈಟ್ ಕ್ಲಿಕ್ ಮಾಡಿ >> ಪೇಸ್ಟ್ ಮೇಲೆ | + | ||ಕೊನೆಯ ಸ್ಲೈಡ್ ಮೇಲೆ ರೈಟ್ ಕ್ಲಿಕ್ ಮಾಡಿ >> ಪೇಸ್ಟ್ ಮೇಲೆ ಕ್ಲಿಕ್ ಮಾಡಿ >> |
|- | |- | ||
|03:01 | |03:01 | ||
− | || ‘After’ | + | ||‘After’ ಸೆಲೆಕ್ಟ್ ಮಾಡಿ ನಂತರ OK ಕ್ಲಿಕ್ ಮಾಡಿ. |
|- | |- | ||
|03:04 | |03:04 | ||
− | ||ಈಗ ನೀವು presentation ನ ಕೊನೆಯಲ್ಲಿ ಸ್ಲೈಡ್ ನ | + | ||ಈಗ ನೀವು presentation ನ ಕೊನೆಯಲ್ಲಿ ಸ್ಲೈಡ್ ನ copy ಯನ್ನು ತಯಾರಿಸಿದ್ದೀರಿ. |
|- | |- | ||
|03:10 | |03:10 | ||
− | ||ಈಗ ನಾವು font ಗಳನ್ನು ಮತ್ತು font | + | ||ಈಗ ನಾವು font ಗಳನ್ನು ಮತ್ತು font ಅನ್ನು format ಮಾಡುವ ಕೆಲವು ವಿಧಾನಗಳನ್ನು ಗಮನಿಸೋಣ. |
|- | |- | ||
|03:15 | |03:15 | ||
− | ||ಡಬಲ್ ಕ್ಲಿಕ್ ಮಾಡುವುದರ ಮೂಲಕ | + | ||ಡಬಲ್ ಕ್ಲಿಕ್ ಮಾಡುವುದರ ಮೂಲಕ ‘Long term goal’ ಸ್ಲೈಡ್ ನ್ನು ಸೆಲೆಕ್ಟ್ ಮಾಡಿ. |
|- | |- | ||
|03:20 | |03:20 | ||
− | || “Body” ಟೆಕ್ಸ್ಟ್ ಬಾಕ್ಸ್ | + | || “Body” ಟೆಕ್ಸ್ಟ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ನಂತರ ಎಲ್ಲಾ ಟೆಕ್ಸ್ಟ್ ನ್ನೂ ಸೆಲೆಕ್ಟ್ ಮಾಡಿ. ಈಗ ಡಿಲೀಟ್ ಮಾಡಿ. |
|- | |- | ||
Line 157: | Line 157: | ||
|- | |- | ||
|03:37 | |03:37 | ||
− | ||font type | + | ||font type ಮತ್ತು font size ನ ಬದಲಾಯಿಸುವಿಕೆ ಎಂಬುದು LibreOffice Writer ನ ಡಾಕ್ಯುಮೆಂಟ್ ನಲ್ಲಿ ಮಾಡುವಂತೆಯೇ ಆಗಿದೆ. |
|- | |- | ||
|03:43 | |03:43 | ||
− | ||ಟೆಕ್ಸ್ಟ್ ನ ಒಂದು ಸಾಲನ್ನು ಸೆಲೆಕ್ಟ್ | + | ||ಟೆಕ್ಸ್ಟ್ ನ ಒಂದು ಸಾಲನ್ನು ಸೆಲೆಕ್ಟ್ ಮಾಡಿ. “Text Format” ಟೂಲ್ ಬಾರ್ ನಲ್ಲಿ Font type ನ್ನು “Albany” ಯಿಂದ “Arial Black” ಗೆ ಬದಲಾಯಿಸಿ. |
|- | |- | ||
|03:52 | |03:52 | ||
− | ||ಮತ್ತು font size ನ್ನು | + | ||ಮತ್ತು font size ನ್ನು “32” ಯಿಂದ “40”. |
|- | |- | ||
|03:56 | |03:56 | ||
− | ||ಈಗ ಹೊರಗಡೆ ಎಲ್ಲಿಯಾದರೂ ಕ್ಲಿಕ್ ಮಾಡಿ . | + | ||ಈಗ ಟೆಕ್ಸ್ಟ್ ಬಾಕ್ಸ್ ನ ಹೊರಗಡೆ ಎಲ್ಲಿಯಾದರೂ ಕ್ಲಿಕ್ ಮಾಡಿ. |
|- | |- | ||
|03:59 | |03:59 | ||
− | ||ಈಗ | + | ||ಈಗ font ಬದಲಾಗಿರುವುದನ್ನು ಗಮನಿಸಿ. |
|- | |- | ||
|04:02 | |04:02 | ||
− | ||ನಾವು ಮೇನ್ ಮೆನು ವಿನಲ್ಲಿ | + | ||ನಾವು ಮೇನ್ ಮೆನು ವಿನಲ್ಲಿ Format ನ್ನು ಕ್ಲಿಕ್ ಮಾಡಿ ನಂತರ Character ಆಯ್ಕೆಯನ್ನು ಕ್ಲಿಕ್ ಮಾಡುವುದರಿಂದಲೂ ಕೂಡ font ನ್ನು ಬದಲಾಯಿಸಬಹುದು. |
|- | |- | ||
|04:09 | |04:09 | ||
− | ||ಇದು ಒಂದು ಡೈಲಾಗ್ ಬಾಕ್ಸ್ ನ್ನು ಓಪನ್ ಮಾಡುತ್ತದೆ. ಇಲ್ಲಿ ನಾವು | + | ||ಇದು ಒಂದು ಡೈಲಾಗ್ ಬಾಕ್ಸ್ ನ್ನು ಓಪನ್ ಮಾಡುತ್ತದೆ. ಇಲ್ಲಿ ನಾವು Font, Style ಮತ್ತು Size ಗಳನ್ನು ನಮಗೆ ಬೇಕಾದಂತೆ ಸೆಟ್ ಮಾಡಬಹುದು. |
|- | |- | ||
Line 189: | Line 189: | ||
|- | |- | ||
|04:19 | |04:19 | ||
− | ||font ನ ಬಣ್ಣವನ್ನು ಬದಲಾಯಿಸಲು ನಾವು | + | ||font ನ ಬಣ್ಣವನ್ನು ಬದಲಾಯಿಸಲು ನಾವು ‘Development up to present’ ಎಂದು ಬರೆದಿರುವ ಸ್ಲೈಡ್ ನ್ನು ಆರಿಸೋಣ. |
|- | |- | ||
Line 197: | Line 197: | ||
|- | |- | ||
|04:30 | |04:30 | ||
− | ||ಐಕಾನ್ ನ ಮುಂದೆ ಇರುವ | + | ||ಐಕಾನ್ ನ ಮುಂದೆ ಇರುವ downward arrow ನ್ನು ಕ್ಲಿಕ್ ಮಾಡಿ ನಂತರ ನಿಮಗೆ ಬೇಕಾಗಿರುವ ಬಣ್ಣವನ್ನು ಸೆಲೆಕ್ಟ್ ಮಾಡಿ. |
|- | |- | ||
|04:37 | |04:37 | ||
− | ||ಈಗ ಹೊರಗೆಡೆ ಎಲ್ಲಿಯಾದರೂ ಕ್ಲಿಕ್ ಮಾಡಿ. | + | ||ಈಗ ಟೆಕ್ಸ್ಟ್ ಬಾಕ್ಸ್ ನ ಹೊರಗೆಡೆ ಎಲ್ಲಿಯಾದರೂ ಕ್ಲಿಕ್ ಮಾಡಿ. |
|- | |- | ||
Line 209: | Line 209: | ||
|- | |- | ||
|04:43 | |04:43 | ||
− | ||Bold, Italics and Underline ನಂತಹ | + | ||Bold, Italics and Underline ನಂತಹ format ಗಳನ್ನು ಮಾಡುವುದು LibreOffice Writer ನ ಡಾಕ್ಯುಮೆಂಟ್ ನಲ್ಲಿ ಮಾಡಿದಂತೆಯೇ ಆಗಿದೆ. |
|- | |- | ||
Line 221: | Line 221: | ||
|- | |- | ||
|04:58 | |04:58 | ||
− | ||ಈಗ Bold Italics ಮತ್ತು Underline ಐಕಾನ್ ಗಳ | + | ||ಈಗ Bold Italics ಮತ್ತು Underline ಐಕಾನ್ ಗಳ ಮೇಲೆ ಕ್ಲಿಕ್ ಮಾಡಿ. |
|- | |- | ||
|05:03 | |05:03 | ||
− | ||ಈಗ ಹೊರಗೆಡೆ ಎಲ್ಲಿಯಾದರೂ ಕ್ಲಿಕ್ ಮಾಡಿ. | + | ||ಈಗ ಟೆಕ್ಸ್ಟ್ ಬಾಕ್ಸ್ ನ ಹೊರಗೆಡೆ ಎಲ್ಲಿಯಾದರೂ ಕ್ಲಿಕ್ ಮಾಡಿ. |
|- | |- | ||
Line 233: | Line 233: | ||
|- | |- | ||
|05:08 | |05:08 | ||
− | || | + | ||ಈಗ ನಾವು ಈ ಟ್ಯುಟೋರಿಯಲ್ ನ ಅಂತ್ಯಕ್ಕೆ ಬಂದಿದ್ದೇವೆ. |
|- | |- | ||
|05:11 | |05:11 | ||
− | ||ಸಾರಾಂಶವಾಗಿ ಹೇಳುವುದಾದರೆ, ನಾವು | + | ||ಸಾರಾಂಶವಾಗಿ ಹೇಳುವುದಾದರೆ, ನಾವು ಕಲಿತದ್ದು ಇಷ್ಟು : Impress window ದ ಭಾಗಗಳು, ಮತ್ತು ಸ್ಲೈಡ್ ಗಳನ್ನು ಇನ್ಸರ್ಟ್ ಮಾಡುವುದು ಹೇಗೆ, ಸ್ಲೈಡ್ ಗಳನ್ನು copy ಮಾಡುವುದು ಹೇಗೆ ಹಾಗೂ font ಗಳ ಬಗ್ಗೆ ಮತ್ತು font ಗಳನ್ನು format ಮಾಡುವುದು. |
|- | |- | ||
|05:24 | |05:24 | ||
− | || | + | ||ಮಾಡಬೇಕಾದ ಅಭ್ಯಾಸಗಳು : |
|- | |- | ||
Line 265: | Line 265: | ||
|- | |- | ||
|05:49 | |05:49 | ||
− | ||ಟೆಕ್ಸ್ಟ್ ನ್ನು bold, italic, underlined | + | ||ಟೆಕ್ಸ್ಟ್ ನ್ನು bold, italic, underlined ಮತ್ತು ನೀಲಿ ಬಣ್ಣ ಮಾಡಿ. |
|- | |- | ||
|05:56 | |05:56 | ||
− | || | + | ||ಕೆಳಗಿನ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ. |
|- | |- | ||
|05:59 | |05:59 | ||
− | || | + | ||ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ. |
|- | |- | ||
|06:02 | |06:02 | ||
− | || | + | ||ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. |
|- | |- | ||
|06:07 | |06:07 | ||
− | ||ಸ್ಪೋಕನ್ | + | ||ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. |
|- | |- | ||
|06:12 | |06:12 | ||
− | ||ಆನ್ ಲೈನ್ | + | ||ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
|- | |- | ||
|06:16 | |06:16 | ||
− | ||ಹೆಚ್ಚಿನ ಮಾಹಿತಿಗಾಗಿ | + | ||ಹೆಚ್ಚಿನ ಮಾಹಿತಿಗಾಗಿ ಈ ಈ-ಮೇಲ್ ಮೂಲಕ ಸಂಪರ್ಕಿಸಿ. contact@spoken-tutorial.org |
|- | |- | ||
|06:23 | |06:23 | ||
− | || | + | || ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. |
|- | |- | ||
|06:27 | |06:27 | ||
− | || | + | ||ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
|- | |- | ||
|06:35 | |06:35 | ||
− | || | + | ||ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಎಂಬಲ್ಲಿ ನೋಡಿ. |
|- | |- | ||
|06:46 | |06:46 | ||
− | ||ಈ | + | ||ಈ ಪಾಠವು ದೇಸೀ ಕ್ರ್ಯೂ ನಿಂದ ಅನುವಾದಿಸಲ್ಪಟ್ಟಿದ್ದು ಇದರ ಪ್ರವಾಚಕ ಐ.ಐ.ಟಿ. ಬಾಂಬೆಯಿಂದ ವಾಸುದೇವ. |
|- | |- | ||
|06:51 | |06:51 | ||
− | || | + | ||ಧನ್ಯವಾದಗಳು. |
|- | |- | ||
|} | |} |
Latest revision as of 14:42, 7 May 2014
Time | Narration |
00:00 | LibreOffice Impress ನಲ್ಲಿ presentation document ಅನ್ನು ತಯಾರಿಸುವುದು ಮತ್ತು basic formatting ನ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:08 | ಈ ಟ್ಯುಟೋರಿಯಲ್ ನಲ್ಲಿ ನಾವು Impress window ದ ಭಾಗಗಳ ಬಗ್ಗೆ, ಮತ್ತು ಸ್ಲೈಡ್ ನ್ನು ಇನ್ಸರ್ಟ್ ಮಾಡುವುದು ಹೇಗೆ, ಸ್ಲೈಡ್ ನ್ನು copy ಮಾಡುವುದು ಹೇಗೆ ಹಾಗೂ font ಗಳ ಬಗ್ಗೆ ಮತ್ತು font ನ್ನು format ಮಾಡುವುದರ ಬಗ್ಗೆ ಕಲಿಯುತ್ತೇವೆ. |
00:21 | ಇಲ್ಲಿ ನಾವು Ubuntu Linux 10.04 ಅನ್ನು ನಮ್ಮ Operating System ಆಗಿ ಮತ್ತು ಲಿಬ್ರೆ ಆಫೀಸ್ ಸೂಟ್ ನ ಆವೃತ್ತಿ 3.3.4 ಬಳಸುತ್ತೇವೆ |
00:29 | ಈಗ ನಾವು ಮೊದಲಿನ ಟ್ಯುಟೋರಿಯಲ್ ನಲ್ಲಿ ತಯಾರಿಸಿದ “Sample Impress” presentation ಅನ್ನು ತೆರೆಯೋಣ. |
00:35 | ಈಗ ನಾವು ಸ್ಕ್ರೀನ್ ನಲ್ಲಿ ಏನೆಲ್ಲಾ ಇವೆ ಎಂದು ಒಮ್ಮೆ ತಿಳಿಯೋಣ. |
00:39 | ಮಧ್ಯ ಭಾಗದಲ್ಲಿ ‘Workspace’ ಇದೆ, ಅದು ನಾವು ಕೆಲಸ ಮಾಡುವ ಜಾಗವಾಗಿದೆ. |
00:44 | ‘Workspace’ ನಲ್ಲಿ 5 ಟ್ಯಾಬ್ ಗಳಿರುವುದನ್ನು ನೀವು ಕಾಣಬಹುದು, ಅವುಗಳಿಗೆ “View buttons” ಎನ್ನುತ್ತಾರೆ. |
00:49 | ಸಾಮಾನ್ಯವಾಗಿ “Normal” ಟ್ಯಾಬ್ ಸೆಲೆಕ್ಟ್ ಆಗಿರುತ್ತದೆ. |
00:52 | ಇದು ಒಂದೊಂದಾಗಿ ಸ್ಲೈಡ್ ತಯಾರಿಸಲು ಇರುವ main view ಆಗಿದೆ. |
00:55 | “Outline” ವ್ಯೂ ಎಂಬುದು topic title ಗಳನ್ನು, ಹಾಗೂ bulleted ಮತ್ತು numbered ಲಿಸ್ಟ್ ಗಳನ್ನು ಪ್ರತಿ ಸ್ಲೈಡ್ ನಲ್ಲಿ outline format ನಲ್ಲಿ ತೋರಿಸುತ್ತದೆ. |
01:03 | “Notes” view ಎಂಬುದು ನಿಮಗೆ ಪ್ರತೀ ಸ್ಲೈಡ್ ನಲ್ಲಿ ನೋಟ್ ಅನ್ನು ಬರೆಯಲು ಅವಕಾಶ ಮಾಡಿಕೊಡುತ್ತದೆ ಹಾಗೂ presentation ತೋರಿಸುವಾಗ ಈ ನೋಟ್ ಗಳು ಕಾಣಿಸುವುದಿಲ್ಲ. |
01:10 | “Handout” view ಎಂಬುದು ಸ್ಲೈಡ್ ಗಳನ್ನು handout ಗಾಗಿ ಪ್ರಿಂಟ್ ಮಾಡಲು ಅವಕಾಶ ಮಾಡುತ್ತದೆ. |
01:14 | ಇಲ್ಲಿ ನಮಗೆ ಪ್ರಿಂಟ್ ಮಾಡಲು ಇಚ್ಚಿಸುವ ಸ್ಲೈಡ್ ಗಳ ಸಂಖ್ಯೆಯನ್ನು ಆರಿಸಬಹುದು. |
01:19 | “Slide Sorter” view ಎಂಬುದು ಸ್ಲೈಡ್ ಗಳ thumbnail ಅನ್ನು ತೋರಿಸುತ್ತದೆ. |
01:23 | ಈಗ ನಾವು ಪುನಃ “Normal” ವ್ಯೂ ಅನ್ನು ಕ್ಲಿಕ್ ಮಾಡೋಣ. |
01:26 | ಸ್ಕ್ರೀನ್ ನ ಎಡಬದಿಯಲ್ಲಿ ನೀವು “Slides” pane ಅನ್ನು ಕಾಣಬಹುದು. ಅದು presentation ನಲ್ಲಿ ಸ್ಲೈಡ್ ಗಳ ‘thumbnails’ ಅನ್ನು ಹೊಂದಿರುತ್ತದೆ. |
01:34 | ಬಲಬದಿಯಲ್ಲಿ ನೀವು “Tasks” pane ನ್ನು ಕಾಣಬಹುದು. ಅದರಲ್ಲಿ 5 ವಿಭಾಗಗಳಿವೆ. |
01:40 | layout ವಿಭಾಗದಲ್ಲಿ ಮೊದಲೇ ತಯಾರಿಸಿದ layout ಗಳಿವೆ. |
01:43 | ಅವನ್ನು ನಾವು ನೇರವಾಗಿ ಬಳಸಬಹುದು ಅಥವಾ ನಮಗೆ ಬೇಕಾದಂತೆ ಬದಲಾಯಿಸಿ ಬಳಸಬಹುದು. |
01:48 | ನಾವು ಟ್ಯುಟೋರಿಯಲ್ ನಲ್ಲಿ ಮುಂದೆ ಕಲಿಯುತ್ತಾ ಹೋದಂತೆ ಈ ವಿಭಾಗಗಳ ಬಗ್ಗೆ ಆಳವಾಗಿ ತಿಳಿಯಬೇಕು. |
01:53 | ಈಗ ನಾವು ಸ್ಲೈಡ್ ನ್ನು ಹೇಗೆ ಸೇರಿಸುವುದು ಎಂದು ಕಲಿಯೋಣ. Slides ಪೇನ್ ನಲ್ಲಿ ಎರಡನೇ ಸ್ಲೈಡ್ ನ್ನು ಕ್ಲಿಕ್ ಮಾಡುವುದರ ಮೂಲಕ ಆಯ್ಕೆ ಮಾಡಿ. |
02:02 | ಈಗ ನಾವು “Insert” ಮತ್ತು “Slide” ಮೇಲೆ ಕ್ಲಿಕ್ ಮಾಡಬೇಕು. |
02:05 | ಈಗ ಎರಡನೇ ಸ್ಲೈಡ್ ನ ನಂತರ ಒಂದು ಖಾಲಿ ಸ್ಲೈಡ್ ಸೇರಿರುವುದನ್ನು ನಾವು ಕಾಣಬಹುದು. |
02:10 | ಈಗ ಸ್ಲೈಡ್ ಗೆ ಟೈಟಲ್ ಕೊಡಲು, ‘Click to add Title’ ಎಂದು ಬರೆದ ಟೆಕ್ಸ್ಟ್ ಬಾರ್ ಮೇಲೆ ಕ್ಲಿಕ್ ಮಾಡಿ. |
02:17 | ಈಗ ‘Short Term Strategy’ ಎಂದು ಬರೆದು ಹೊರಗಡೆ ಕ್ಲಿಕ್ ಮಾಡಿ. |
02:23 | ಟೈಟಲ್ ನ್ನು ಈ ರೀತಿಯಲ್ಲಿ ಸೇರಿಸಬಹುದು. |
02:26 | ನಮಗೆ ಸ್ಲೈಡ್ ನ್ನು ನಕಲು ಮಾಡಲು ಎರಡು ವಿಧಾನಗಳಿವೆ. |
02:30 | ಈಗ ಮೊದಲನೆಯದನ್ನು ನೋಡೋಣ; “Insert” ಮೇಲೆ ಕ್ಲಿಕ್ ಮಾಡಿ ನಂತರ “Duplicate Slide” ಮೇಲೆ ಕ್ಲಿಕ್ ಮಾಡಿ. |
02:35 | ನಾವು ನಾವು ಹಿಂದಿನ ಹಂತದಲ್ಲಿ ರಚಿಸಿದ ಸ್ಲೈಡ್ ನ ನಂತರ ಒಂದು ಹೊಸ ಡುಪ್ಲಿಕೇಟ್ ಸ್ಲೈಡ್ insert ಆಗಿರುವುದನ್ನು ನಾವು ನೋಡಬಹುದು. |
02:42 | ಇದಕ್ಕೆ ಹೊರತಾಗಿ, “Workspace” pane ನಲ್ಲಿ “Slide Sorter” ಟ್ಯಾಬ್ ಮೇಲೆ ಕ್ಲಿಕ್ ಮಾಡಿ sorter view ಗೆ ಹೋಗಿ. |
02:50 | ರೈಟ್ ಕ್ಲಿಕ್ ಮಾಡಿ ನಂತರ context ಮೆನುವಲ್ಲಿ “Copy” ಸೆಲೆಕ್ಟ್ ಮಾಡುವುದರ ಮೂಲಕ 7ನೆ ಸ್ಲೈಡ್ ನ್ನು copy ಮಾಡಿ. |
02:58 | ಕೊನೆಯ ಸ್ಲೈಡ್ ಮೇಲೆ ರೈಟ್ ಕ್ಲಿಕ್ ಮಾಡಿ >> ಪೇಸ್ಟ್ ಮೇಲೆ ಕ್ಲಿಕ್ ಮಾಡಿ >> |
03:01 | ‘After’ ಸೆಲೆಕ್ಟ್ ಮಾಡಿ ನಂತರ OK ಕ್ಲಿಕ್ ಮಾಡಿ. |
03:04 | ಈಗ ನೀವು presentation ನ ಕೊನೆಯಲ್ಲಿ ಸ್ಲೈಡ್ ನ copy ಯನ್ನು ತಯಾರಿಸಿದ್ದೀರಿ. |
03:10 | ಈಗ ನಾವು font ಗಳನ್ನು ಮತ್ತು font ಅನ್ನು format ಮಾಡುವ ಕೆಲವು ವಿಧಾನಗಳನ್ನು ಗಮನಿಸೋಣ. |
03:15 | ಡಬಲ್ ಕ್ಲಿಕ್ ಮಾಡುವುದರ ಮೂಲಕ ‘Long term goal’ ಸ್ಲೈಡ್ ನ್ನು ಸೆಲೆಕ್ಟ್ ಮಾಡಿ. |
03:20 | “Body” ಟೆಕ್ಸ್ಟ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ನಂತರ ಎಲ್ಲಾ ಟೆಕ್ಸ್ಟ್ ನ್ನೂ ಸೆಲೆಕ್ಟ್ ಮಾಡಿ. ಈಗ ಡಿಲೀಟ್ ಮಾಡಿ. |
03:26 | ಈಗ ಇವುಗಳನ್ನು ಟೈಪ್ ಮಾಡಿ : reduce costs , reduce dependence on few vendors, develop customized applications |
03:37 | font type ಮತ್ತು font size ನ ಬದಲಾಯಿಸುವಿಕೆ ಎಂಬುದು LibreOffice Writer ನ ಡಾಕ್ಯುಮೆಂಟ್ ನಲ್ಲಿ ಮಾಡುವಂತೆಯೇ ಆಗಿದೆ. |
03:43 | ಟೆಕ್ಸ್ಟ್ ನ ಒಂದು ಸಾಲನ್ನು ಸೆಲೆಕ್ಟ್ ಮಾಡಿ. “Text Format” ಟೂಲ್ ಬಾರ್ ನಲ್ಲಿ Font type ನ್ನು “Albany” ಯಿಂದ “Arial Black” ಗೆ ಬದಲಾಯಿಸಿ. |
03:52 | ಮತ್ತು font size ನ್ನು “32” ಯಿಂದ “40”. |
03:56 | ಈಗ ಟೆಕ್ಸ್ಟ್ ಬಾಕ್ಸ್ ನ ಹೊರಗಡೆ ಎಲ್ಲಿಯಾದರೂ ಕ್ಲಿಕ್ ಮಾಡಿ. |
03:59 | ಈಗ font ಬದಲಾಗಿರುವುದನ್ನು ಗಮನಿಸಿ. |
04:02 | ನಾವು ಮೇನ್ ಮೆನು ವಿನಲ್ಲಿ Format ನ್ನು ಕ್ಲಿಕ್ ಮಾಡಿ ನಂತರ Character ಆಯ್ಕೆಯನ್ನು ಕ್ಲಿಕ್ ಮಾಡುವುದರಿಂದಲೂ ಕೂಡ font ನ್ನು ಬದಲಾಯಿಸಬಹುದು. |
04:09 | ಇದು ಒಂದು ಡೈಲಾಗ್ ಬಾಕ್ಸ್ ನ್ನು ಓಪನ್ ಮಾಡುತ್ತದೆ. ಇಲ್ಲಿ ನಾವು Font, Style ಮತ್ತು Size ಗಳನ್ನು ನಮಗೆ ಬೇಕಾದಂತೆ ಸೆಟ್ ಮಾಡಬಹುದು. |
04:16 | ಈಗ ಡೈಲಾಗ್ ಬಾಕ್ಸ್ ನ್ನು ಕ್ಲೋಸ್ ಮಾಡೋಣ. |
04:19 | font ನ ಬಣ್ಣವನ್ನು ಬದಲಾಯಿಸಲು ನಾವು ‘Development up to present’ ಎಂದು ಬರೆದಿರುವ ಸ್ಲೈಡ್ ನ್ನು ಆರಿಸೋಣ. |
04:25 | body text box ಮೇಲೆ ಕ್ಲಿಕ್ ಮಾಡಿ ನಂತರ ಎಲ್ಲಾ ಟೆಕ್ಸ್ಟ್ ಗಳನ್ನೂ ಸೆಲೆಕ್ಟ್ ಮಾಡಿ. |
04:30 | ಐಕಾನ್ ನ ಮುಂದೆ ಇರುವ downward arrow ನ್ನು ಕ್ಲಿಕ್ ಮಾಡಿ ನಂತರ ನಿಮಗೆ ಬೇಕಾಗಿರುವ ಬಣ್ಣವನ್ನು ಸೆಲೆಕ್ಟ್ ಮಾಡಿ. |
04:37 | ಈಗ ಟೆಕ್ಸ್ಟ್ ಬಾಕ್ಸ್ ನ ಹೊರಗೆಡೆ ಎಲ್ಲಿಯಾದರೂ ಕ್ಲಿಕ್ ಮಾಡಿ. |
04:40 | ಈಗ ಬಣ್ಣ ಬದಲಾಗಿರುವುದನ್ನು ಗಮನಿಸಿ. |
04:43 | Bold, Italics and Underline ನಂತಹ format ಗಳನ್ನು ಮಾಡುವುದು LibreOffice Writer ನ ಡಾಕ್ಯುಮೆಂಟ್ ನಲ್ಲಿ ಮಾಡಿದಂತೆಯೇ ಆಗಿದೆ. |
04:50 | ‘Recommendations’ ಎಂದು ಬರೆದ ಸ್ಲೈಡ್ ನ್ನು ಸೆಲೆಕ್ಟ್ ಮಾಡಿ. |
04:53 | “Body” text box ಮೇಲೆ ಕ್ಲಿಕ್ ಮಾಡಿ ನಂತರ ಟೆಕ್ಸ್ಟ್ ನ ಸಾಲನ್ನು ಸೆಲೆಕ್ಟ್ ಮಾಡಿ. |
04:58 | ಈಗ Bold Italics ಮತ್ತು Underline ಐಕಾನ್ ಗಳ ಮೇಲೆ ಕ್ಲಿಕ್ ಮಾಡಿ. |
05:03 | ಈಗ ಟೆಕ್ಸ್ಟ್ ಬಾಕ್ಸ್ ನ ಹೊರಗೆಡೆ ಎಲ್ಲಿಯಾದರೂ ಕ್ಲಿಕ್ ಮಾಡಿ. |
05:06 | ಟೆಕ್ಸ್ಟ್ ನಲ್ಲಿ ಬದಲಾವಣೆಯಾಗಿರುವುದನ್ನು ಗಮನಿಸಿ. |
05:08 | ಈಗ ನಾವು ಈ ಟ್ಯುಟೋರಿಯಲ್ ನ ಅಂತ್ಯಕ್ಕೆ ಬಂದಿದ್ದೇವೆ. |
05:11 | ಸಾರಾಂಶವಾಗಿ ಹೇಳುವುದಾದರೆ, ನಾವು ಕಲಿತದ್ದು ಇಷ್ಟು : Impress window ದ ಭಾಗಗಳು, ಮತ್ತು ಸ್ಲೈಡ್ ಗಳನ್ನು ಇನ್ಸರ್ಟ್ ಮಾಡುವುದು ಹೇಗೆ, ಸ್ಲೈಡ್ ಗಳನ್ನು copy ಮಾಡುವುದು ಹೇಗೆ ಹಾಗೂ font ಗಳ ಬಗ್ಗೆ ಮತ್ತು font ಗಳನ್ನು format ಮಾಡುವುದು. |
05:24 | ಮಾಡಬೇಕಾದ ಅಭ್ಯಾಸಗಳು : |
05:28 | ಹೊಸ presentation ನ್ನು ತಯಾರಿಸಿ. |
05:30 | 3ನೇ ಮತ್ತು 4ನೇ ಸ್ಲೈಡ್ ಗಳ ನಡುವೆ ಸ್ಲೈಡ್ ನ್ನು Insert ಮಾಡಿ. |
05:35 | presentation ನ ಕೊನೆಯಲ್ಲಿ 4ನೇ ಸ್ಲೈಡ್ ನ copy ಅನ್ನು ತಯಾರಿಸಿ. |
05:40 | 2ನೇ ಸ್ಲೈಡ್ ನಲ್ಲಿ ಒಂದು ಟೆಕ್ಸ್ಟ್ ಬಾಕ್ಸ್ ನ್ನು ತಯಾರಿಸಿ ಮತ್ತು ಅದರಲ್ಲಿ ಏನಾದರೂ ಟೆಕ್ಸ್ಟ್ ಬರೆಯಿರಿ. |
05:45 | ಟೆಕ್ಸ್ಟ್ ನ font size ನ್ನು 32 ಗೆ ಬದಲಾಯಿಸಿ. |
05:49 | ಟೆಕ್ಸ್ಟ್ ನ್ನು bold, italic, underlined ಮತ್ತು ನೀಲಿ ಬಣ್ಣ ಮಾಡಿ. |
05:56 | ಕೆಳಗಿನ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ. |
05:59 | ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ. |
06:02 | ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. |
06:07 | ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. |
06:12 | ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
06:16 | ಹೆಚ್ಚಿನ ಮಾಹಿತಿಗಾಗಿ ಈ ಈ-ಮೇಲ್ ಮೂಲಕ ಸಂಪರ್ಕಿಸಿ. contact@spoken-tutorial.org |
06:23 | ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. |
06:27 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
06:35 | ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಎಂಬಲ್ಲಿ ನೋಡಿ. |
06:46 | ಈ ಪಾಠವು ದೇಸೀ ಕ್ರ್ಯೂ ನಿಂದ ಅನುವಾದಿಸಲ್ಪಟ್ಟಿದ್ದು ಇದರ ಪ್ರವಾಚಕ ಐ.ಐ.ಟಿ. ಬಾಂಬೆಯಿಂದ ವಾಸುದೇವ. |
06:51 | ಧನ್ಯವಾದಗಳು. |