LibreOffice-Suite-Math/C2/Using-Greek-characters-Brackets-Steps-to-Solve-Quadratic-Equation/Kannada

From Script | Spoken-Tutorial
Jump to: navigation, search
Time Narration
00:00 ಲಿಬ್ರೆ ಆಫಿಸ್ನ ಸ್ಪೋಕನ್ ಟ್ಯುಟೋರಿಯಲ್ಸ್ ಗೆ ಸ್ವಾಗತ.
00:04 ಈ ಟ್ಯುಟೊರಿಯಲ್ ನಲ್ಲಿ ನಾವು ಕೆಳಕಂಡ ಬಗ್ಗೆ ತಿಳಿಯೋಣ.
00:08 ಗ್ರೀಕ್ ಕ್ಯಾರೆಕ್ಟರ್ ಗಳಾದ ಆಲ್ಪ,ಬೀಟ,ತೇಟ ಮತ್ತು ಪೈ ಚಿಹ್ನೆಗಳನ್ನು ಬಳಸುವ ಬಗೆ,
00:15 ಕ್ವಾಡ್ರ್ಯಾಟಿಕ್ ಈಕ್ವೆಶನ್ ಗಳನ್ನು ಸಾಲ್ವ್ ಮಾಡಲು ಬ್ರಾಕೆಟ್ಸ್ ಗಳನ್ನು ಬಳಸುವುದು.
00:21 ನಾವು ಈಗ ಮ್ಯಾಥ್ ಬಳಸಿ ಗ್ರೀಕ್ ಕ್ಯಾರೆಕ್ಟರ್ ಗಳನ್ನು ಬರೆಯುವ ರೀತಿಯನ್ನು ನೋಡೋಣ.
00:26 ಇದಕ್ಕೆ,ಮೊದಲು ರೈಟೆರ್ ಡಾಕ್ಯು ಮೆಂಟ್ ನ ಒಂದು ಉದಾಹರಣೆಯನ್ನು ತೆಗೆದುಕೊಳ್ಳೋಣ. MathExample1.odt.
00:41 ನಾವು ಈಗಾಗಲೆ ಬರೆದ ಮ್ಯಾಥ್ ಫಾರ್ಮುಲೆಯನ್ನೊಳಗೊಂಡ ಗ್ರೇ ಬಾಕ್ಸ್ ನ ಮೇಲೆ ಡಬಲ್ ಕ್ಲಿಕ್ ಮಾಡಿರಿ.
00:47 ಇದು ನಮ್ಮನ್ನು ಮ್ಯಾಥ್ ಫಾರ್ಮುಲ ಎಡಿಟರ್ ಮತ್ತು ಎಲಿಮೆಂಟ್ಸ್ ನ ವಿಂಡೋಗೆ ಕರೆದೊಯ್ಯುತ್ತದೆ.
00:54 ಮೊದಲು ಫಾರ್ಮುಲ ಎಡಿಟರ್ ಬಾರ್ಡರ್ ನ ಮೇಲೆ ಕ್ಲಿಕ್ ಮಾಡಿ ನಂತರ ಬಲಕ್ಕೆ ಡ್ಯ್ರಾಗ್ ಮತ್ತು ಡ್ರಾಪ್ ಮಾಡಿ ಫ್ಳೋಟ್ ಮಾಡಿ.
01:02 ಇದು ರೈಟರ್ ವಿಂಡೋ ನ ಉತ್ತಮ ವೀಕ್ಷಣೆಗೆ ಸಹಾಯ ಮಾಡುತ್ತದೆ.
01:07 ಗ್ರೀಕ್ ಕ್ಯಾರೆಕ್ಟರ್ ಗಳಾದ ಆಲ್ಫಾ,ಬೀಟ,ತೇಟ ಮತ್ತು ಪೈ ಚಿಹ್ನೆಗಳು, ಮ್ಯಾಥ್ ಫಾರ್ಮುಲ ಗಳಲ್ಲಿ ಸಾಮಾನ್ಯ.
01:16 ಆದರೆ ಈ ಚಿಹ್ನೆಗಳನ್ನು ನಾವು ಎಲಿಮೆಂಟ್ಸ್ ವಿಂಡೋ ದಲ್ಲಿ ಕಾಣಲಾರೆವು.
01:21 ಆದರೂ ಇವನ್ನು % ಚಿಹ್ನೆ ಯ ನಂತರ ಆ ಕ್ಯಾರೆಕ್ಟರ್ ನ ಹೆಸರನ್ನು ಸೇರಿಸುವ ಮೂಲಕ ಬರೆಯಬಹುದು.
01:30 ಉದಾಹರೆಣೆಗೆ,ಪೈ ಎಂದು ಬರೆಯಲು,%ಪೈ ಎಂದು ಫಾರ್ಮುಲ ಎಡಿಟರ್ ನಲ್ಲಿ ಟೈಪ್ ಮಾಡಬಹುದು.
01:41 ಲೋವರ್ ಕೇಸ್ ಕ್ಯಾರೆಕ್ಟರ್ ಗಳನ್ನು ಬರೆಯಲು,ಹೆಸರನ್ನು ಲ್ವರ್ ಕೇಸ್ ನಲ್ಲಿ ಟೈಪ್ ಮಾಡಿರಿ.
01:47 ಉದಾಹರಣೆಗೆ,ಆಲ್ಫಾವನ್ನು ಲೋವರ್ ಕೇಸ್ ನಲ್ಲಿ ಟೈಪ್ ಮಾಡಲು %ಆಲ್ಫಾ ಅಥವಾ %ಬೀಟ ಎಂದು ಟೈಪ್ ಮಾಡಿ.
01:59 ಅಪ್ಪರ್ ಕೇಸ್ ನಲ್ಲಿ ಟೈಪ್ ಮಾಡಲು,ಹೆಸರನ್ನು ಅಪ್ಪರ್ ಕೇಸ್ ನಲ್ಲಿ ಟೈಪ್ ಮಾಡಿರಿ.
02:06 ಉದಾಹರಣೆಗೆ,ಗಾಮ ಎಂಬುದನ್ನು ಅಪ್ಪರ್ ಕೇಸ್ ನಲ್ಲಿ ಟೈಪ್ ಮಾಡಲು,%ಗಾಮ ಅಥವಾ %ತೇಟ ಎಂದು ಟೈಪ್ ಮಾಡಿರಿ.
02:17 ಗ್ರೀಕ್ ಕ್ಯಾರೆಕ್ಟರ್ ಗಳನ್ನು ಎಂಟರ್ ಮಾಡುವ ಇನ್ನೊಂದು ರೀತಿಯೆಂದರೆ ಟೂಲ್ಸ್ ಮೆನು ನ ಕೆಟಲಾಗ್ ಬಳಸಬಹುದು.
02:26 ಸಿಂಬಲ್ ಸೆಟ್ ನ ಕೆಳಭಾಗದಲ್ಲಿ ಗ್ರೀಕ್ ಪದವನ್ನು ಸೆಲೆಕ್ಟ್ ಮಾಡಿ.
02:31 ನಂತರ ಲಿಸ್ಟ್ ನಲ್ಲಿ ಗ್ರೀಕ್ ಲೆಟರ್ ನ್ನು ಡಬಲ್ ಕ್ಲಿಕ್ ಮಾಡಿ ಆರಿಸಿ.
02:35 ಗ್ರೀಕ್ ಲೆಟರ್ ಆದ ಆಲ್ಫಾ ಪದಕ್ಕೆ ಮಾರ್ಕಪ್ ಮಾಡಿರುವುದನ್ನು ಕೆಳಕಂಡ ಲಿಸ್ಟ್ ನಲ್ಲಿ ಗಮನಿಸಬಹುದು.
02:43 ಈ ರೀತಿ ನಾವು ಗ್ರೀಕ್ ಕ್ಯಾರೆಕ್ಟರ್ಸ್ ನ್ನು ಫಾರ್ಮುಲಾದಲ್ಲಿ ಪರಿಚಯಿಸಬಹುದು.
02:49 ವಿವಿಧ ಗ್ರೀಕ್ ಮಾರ್ಕಪ್ ಕ್ಯಾರೆಕ್ಟರ್ ಗಳಿಗಾಗಿ ಸಿಂಬಲ್ಸ್ ಕೆಟಲಾಗ್ ನ್ನು ಎಕ್ಸ್ ಪ್ಳೋರ್ ಮಾಡಿ.
02:56 ಈಗ ನಾವು ಫಾರ್ಮುಲಾದಲ್ಲಿ ಹೇಗೆ ಬ್ರಾಕೆಟ್ಸ್ ಉಪಯೋಗಿಸುವುದು ಎಂದು ಕಲಿಯೋಣ.
03:01 ಫಾರ್ಮುಲಾ ಗಳ ಆರ್ಡರ್ ಆಫ್ ಆಫೊರೇಷನ್ ನ ಬಗ್ಗೆ ಮ್ಯಾಥ್ ಗೆ ತಿಳಿದಿಲ್ಲ.
03:07 ಆದ್ದರಿಂದ ಆರ್ಡರ್ ಆಫ್ ಆಫೊರೇಷನ್ ನ್ನು ಸ್ಟೇಟ್ ಮಾಡಲು ಬ್ರಾಕೆಟ್ ಗಳನ್ನು ಬಳಸಲಾಗಿದೆ.
03:13 ಉದಾಹರಣೆಗೆ,'ಮೊದಲು x ಮತ್ತು y ನ್ನು ಕೂಡಿಸಿ,ನಂತರ ದೊರೆತ ಫಲಿತಾಂಶವನ್ನು 5ರಿಂದ ಭಾಗಿಸಿ' ಎಂಬುದನ್ನು ಹೇಗೆ ಬರೆಯುತ್ತೇವೆ?
03:22 ನಾವು '5 over x+y' ಅಂತಲೂ ಬರೆಯಬಹುದು.
03:28 ನಾವು ಈಗ ಇದೇ ರೀತಿ ಬರೆಯಬೇಕಿತ್ತೇ?
03:32 ಇಲ್ಲ,ನಾವು ಮೊದಲು x ಮತ್ತು y ನ್ನು ಕೂಡಿಸಬೇಕು.ಇದನ್ನು x ಮತ್ತು y ನ ಸುತ್ತ ಕರ್ಲೀ ಬ್ರಾಕೆಟ್ ಬಳಸಿ ಕೂಡ ಬರೆಯಬಹುದು.
03:44 ಮತ್ತು ಮಾರ್ಕಪ್ ಹೇಗೆ ಕಾಣುತ್ತದೆಂದರೆ:'5 ಓವರ್ x+y ಇನ್ ಕರ್ಲೀ ಬ್ರಾಕೆಟ್ಸ್'.
03:52 ಆದ್ದರಿಂದ ಬ್ರಾಕೆಟ್ ಗಳು ಫಾರ್ಮುಲಾವನ್ನು ಆರ್ಡರ್ ಆಫ್ ಆಫೊರೇಷನ್ ನಲ್ಲಿ ಇಡಲು ಸಹಾಯ ಮಾಡುತ್ತಡೆ.
03:58 ಈಗ ನಮ್ಮ ಕೆಲಸವನ್ನು ಸೇವ್ ಮಾಡಲು ಮೇಲಿನ ಫೈಲ್ ಮೆನುವಿನಲ್ಲಿ ಸೇವ್ ಪದವನ್ನು ಚೂಸ್ ಮಾಡೋಣ .
04:08 ನಾವು ಈಗ ಕ್ವಾಡ್ರಾಟಿಕ್ ಈಕ್ವೇಶನ್ ನ್ನು ಪರಿಹರಿಸಲು ಸ್ಟೆಪ್ ಗಳನ್ನು ಬರೆಯೋಣ.
04:13 ನಾವು ರೈಟರ್ ಡಾಕ್ಯುಮೆಂಟ್ ನ ಹೊಸ ಹಾಳೆಗೆ ಹೋಗಲು ಕಂಟ್ರೋಲ್+ಎಂಟರ್ ಒತ್ತೋಣ.
04:21 ಈಗ ನಾವು ‘Solving a Quadratic Equation’ ಟೈಪ್ ಮಾಡೋಣ.
04:25 ಮತ್ತು ಮ್ಯಾಥ್ ನ ಕಾಲ್ ಮಾಡಲು ಇನ್ಸರ್ಟ್ > ಆಬ್ಜೆಕ್ಟ್ > ಫಾರ್ಮುಲಾ ಮೆನು ಬಳಸಿ.
04:33 ಈಗಾಗಲೆ ನಾನು ಕ್ವಾಡ್ರಾಟಿಕ್ ಈಕ್ವೇಶನ್ ನ್ನು ಟೈಪ್ ಮಾಡಿದ್ದೇನೆ, ಆದ್ದರಿಂದ ಕಟ್ ಮಾಡಿ ಪೇಸ್ಟ್ ಮಾಡುತ್ತೇನೆ.
04:42 ಹಾಗಾಗಿ ಇಲ್ಲಿರುವ ಕ್ವಾಡ್ರಾಟಿಕ್ ಈಕ್ವೇಶನ್ x ಸ್ಕ್ವಯರ್ -7x+3=0 ನ್ನು ಬಗೆಹರಿಸೋಣ.
04:53 ಇದನ್ನು ಸಾಲ್ವ್ ಮಾಡಲು ಸ್ಕ್ರೀನ್ ನ ಮೇಲಿನ ಕ್ವಾಡ್ರಾಟಿಕ್ ಫಾರ್ಮುಲಾವನ್ನು ಬಳಸಬಹುದು.
04:59 ಇಲ್ಲಿ 'a' ಎಂಬುದು x ಸ್ಕ್ವಯರ್ಡ್ ಟರ್ಮ್ ನ ಕೋ-ಎಫಿಶಿಯಂಟ್,'b' ಎಂಬುದು x ನ ಕೋ-ಎಫಿಶಿಯೆನ್ಟ್ ಮತ್ತು 'c' ಎಂಬುದು ಕಾಂಸ್ಟೆಂಟ್.
05:11 ಇದನ್ನು ಸಾಲ್ವ್ ಮಾಡಲು _a_ ಗೆ 1,_b_ ಗೆ -7 ಮತ್ತು _c_ಗೆ 3 ಎಂದು ಫಾರ್ಮುಲಾದಲ್ಲಿ ಸಬ್ಸ್ ಟಿಟ್ಯೂಟ್ ಮಾಡಬಹುದು.
05:23 ಆದ್ದರಿಂದ ಮೊದಲು ಸಾಲ್ವ್ ಮಾಡಲು ಕ್ವಾಡ್ರಾಟಿಕ್ ಈಕ್ವೇಶನ್ ಗೆ ಮಾರ್ಕಪ್ ಮಾಡೋಣ.
05:30 ಮೊದಲು ಇನ್ಸರ್ಟ್<ಆಬ್ಜೆಕ್ಟ್<ಫಾರ್ಮುಲ ಮೆನು ಬಳಸಿ ಮ್ಯಾಥ್ ನ್ನು ಕಾಲ್ ಮಾಡೋಣ.
05:39 ಫಾರ್ಮಾಟ್ ಎಡಿಟರ್ ವೊಂಡೋದಲ್ಲಿ ಮಾರ್ಕ್ ಅಪ್ ನ್ನು ನಾವು ಹೀಗೆ ಟೈಪ್ ಮಾಡೋಣ:
05:46 x ಸ್ಕ್ವಯರ್ಡ್ ಮೈನಸ್ 7 x ಪ್ಲಸ್ 3=0( x squared – 7x+3=0)
05:53 ಉತ್ತಮ ಓದುವಿಕೆಗಾಗಿ ಎರಡು ಖಾಲಿ ಗೆರೆಗಳನ್ನು ನಾವು ಈಗ ಬರೆಯೋಣ.
06:01 ಎಂಟರ್ ನ್ನು ಒತ್ತಿ ಮತ್ತು 'ಕ್ವಾಡ್ರಾಟಿಕ್ ಫಾರ್ಮುಲಾ:' ಎಂದು ಟೈಪ್ ಮಾಡಿ ಮತ್ತೊಮ್ಮೆ ಎಂಟರ್ ಒತ್ತಿರಿ.
06:07 ಕಷ್ಟಕರವಾದ ಫಾರ್ಮುಲವನ್ನು ಬ್ರೇಕ್ ಡೌನ್ ಮಾಡಿ ಅತೀ ಒಳಗಡೆ ಇರುವ ಎಲಿಮೆಂಟ್ ನಿಂದ ಶುರು ಮಾಡುವುದು ಉತ್ತಮ ಅಭ್ಯಾಸ.
06:16 ಮತ್ತೆ ಈ ಎಲಿಮೆಂಟ್ ಗಳ ಜೊತೆ ಸುಲಭವಾಗಿ ವ್ಯವಹರಿಸಬಹುದು.
06:21 ಆದ್ದರಿಂದಮೊದಲು ಅತೀ ಒಳ ಇರುವ ಸ್ಕ್ವಯರ್ ರೂಟ್ ಫಂಕ್ಷನ್ ನ್ನು ಬರೆಯೋಣ.
06:27 ಮತ್ತು ಮಾರ್ಕಪ್ 'ಸ್ಕ್ವಯರ್ ರೂಟ್ ಆಫ್ b ಸ್ಕ್ವಯರ್ಡ್ – 4ac__' ಎಂಬುದು ಕರ್ಲಿ ಬ್ರಾಕೆಟ್ ನಲ್ಲಿರಬೇಕು.
06:37 ನಂತರ,ನಾವು 'ಮೈನಸ್ b_ ಪ್ಲಸ್ ಆರ್ ಮೈನಸ್’'ನ್ನು ಮೇಲಿನ ಎಕ್ಸ್ ಪ್ರೆಷನ್ ಜೊತೆ ಸೇರಿಸಿ,ಅವನ್ನು ಕರ್ಲಿ ಬ್ರಾಕೆಟ್ ಗಳ ಒಳಗೆ ಸೇರಿಸ ಬೇಕು.
06:48 . ಈ ಮೇಲಿನ expression ನನ್ನು, ಜೊತೆ ಕರ್ಲಿ ಬ್ರಾಕೆಟ್ ಗಳನ್ನು ಸೇರಿಸಿ numerator ಮಾಡೋಣ.
06:57 Expression ಗೆ ‘over 2a’ ಸೇರಿಸಿ.
07:02 ಅಂತಿಮವಾಗಿ ‘x equals’ ಅಂತ ಶುರುವಿನಲ್ಲಿ ಸೇರಿಸಿ.
07:08 ‘equal to’ ಚಿನ್ಹೆ ಯ ಸುತ್ತಲೂ ಎರಡು ಲಾಂಗ್ ಗ್ಯಾಪ್ ಕೊಡಿ.
07:13 ಇದೋ ಇಲ್ಲಿದೆ quadratic ಫಾರ್ಮುಲ.
07:16 ಒಂದು ಕ್ಲಿಷ್ಟಕರವಾದ ಫಾರ್ಮುಲ ವನ್ನು ನಾವು ಸಣ್ಣ ಸಣ್ಣ ಭಾಗಗಳಾಗಿ ವಿಭಾಗಿಸಿ, ಹೀಗೆ ತಯಾರಿಸಬಹುದು.
07:22 ಫಾರ್ಮುಲ ಎಡಿಟಾರ್ ನಲ್ಲಿ ಉಳಿದ ಟೆಕ್ಸ್ಟ್ ನನ್ನು ನಾವು ಟೈಪ್ ಮಾಡೋಣ.
07:29 ಇಲ್ಲಿ ನ್ಯೂ ಲೈನ್ ನ ಹಿಂದೆಯೇ’a’ x squared term ನ coefficient ಆಗಿದೆ, ‘b’x term ನ coefficient ಆಗಿದೆ, ಹಾಗು ‘c’ ಕಾಂಸ್ಟಂಟ್ ಆಗಿದೆ.
07:43 ಟೈಪ್ ಮಾಡಿ: ಮತ್ತೇ ಎರಡು ನ್ಯೂ ಲೈನ್ ಗಳನ್ನು 'ವಿ ಕ್ಯಾನ್ ಸಾಲ್ವ್ ದಿ ಈಕ್ವೇಶನ್ ಬೈ ಸುಬ್ಸ್ ಟಿಟ್ಯುಟಿಂಗ್ 1 ಫಾರ್ a_,-7 ಫಾರ್ b_,3 ಫಾರ್ c_'ನ ಮುಂದೆ ಸೇರಿಸಿ.
07:59 ಸಬ್ಸ್ಟಿಟ್ಯುಶನ್ ನ ನಂತರ ಮಾರ್ಕಪ್ ಹೇಗಿರುತ್ತದೆಂದು ಸ್ಕ್ರೀನ್ ನ ಮೇಲೆ ತೋರಿಸಲಾಗಿದೆ.
08:05 ಇಲ್ಲಿ ನಾವು ಸಂಖ್ಯೆಗಳನ್ನು ಪ್ಯಾರೆಂತೆಸಿಸ್ ಬಳಸಿಕೊಂಡು ಈಕ್ವೇಶನ್ಸ್ ನಲ್ಲಿ ಸಬ್ಸ್ ಟಿಟ್ಯೂಟ್ ಮಾಡಲಾಗಿದೆ.
08:12 ಸರಿ,ಇದೋ ನಿಮಗೊಂದು ಅಸೈನ್ಮೆಂಟ್:
08:15 ಮೇಲಿನ ಕ್ವಾಡ್ರಾಟಿಕ್ ಈಕ್ವೇಶನ್ ನ್ನು ಪೂರ್ಣಗೊಳಿಸಲು ಬೇಕಾದ ಉಳಿದ ಸ್ಟೆಪ್ ಗಳನ್ನು ಬರೆಯಿರಿ.
08:20 ಎರಡೂ ಉತ್ತರಗಳನ್ನು ವಿಭಕ್ತವಾಗಿ ತೋರಿಸಿ.
08:23 ಅಲೈನ್ ಮೆಂಟ್ಗಳನ್ನು ಮತ್ತು ಸ್ಪೇಸಿಂಗ್ ನ್ನು ಬದಲಿಸುವ ಮೂಲಕ ಸ್ಟೆಪ್ ಗಳನ್ನು ಫಾರ್ಮ್ಯಾಟ್ ಮಾಡಿ.
08:28 ಬೇಕಾದಲ್ಲಿ ನ್ಯೂ ಲೈನ್ ಗಳನ್ನು ಮತ್ತು ಲಾಂಗ್ ಗ್ಯಾಪ್ ಗಳನ್ನು ಸೇರಿಸಿ.
08:33 ಕೆಲ ಕಂಡ ಫಾರ್ಮುಲಾವನ್ನು ಬರೆಯಿರಿ:ಪೈ ಎಂಬುದು 3.14159 ಗೆ ಸಮ.
08:42 ಇದು ನಮ್ಮನ್ನು ಗ್ರೀಕ್ ಕ್ಯಾರೆಕ್ಟರ್ಸ್ ಟ್ಯುಟೋರಿಯಲ್ ನ,ಬ್ರಾಕೆಟ್ಸ್ ಮತ್ತು ಲಿಬ್ರೆ ಆಫಿಸ್ ನ ಈಕ್ವೆಶನ್ ಗಳ ಕೊನೆಗೆ ಕೊಂಡೊಯ್ಯುತ್ತದೆ.
08:52 ಸಂಕ್ಷಿಪ್ತವಾಗಿ ಹೇಳಬೇಕೆಂದರೆ ನಾವು ಕೆಳಕಂಡ ಟಾಪಿಕ್ ಗಳನ್ನು ಕಲಿತಿದ್ದೇವೆ:
08:56 ಗ್ರೀಕ್ ಕ್ಯಾರೆಕ್ಟರ್ ಗಳಾದ ಆಲ್ಫ,ಬೀಟ ತೇಟ ಮತ್ತು ಪೈ ಚಿಹ್ನೆಗಳನ್ನು ಬಳಸುವುದು,
09:01 ಬ್ರಾಕೆಟ್ಸ್ ರೈಟಿಂಗ್ ಸ್ಟೆಪ್ಸ್ ಗಳನ್ನು ಬಳಸಿ ಕ್ವಾಡ್ರಾಟಿಕ್ ಈಕ್ವೇಶನ್ ಗಳನ್ನು ಸಾಲ್ವ್ ಮಾಡುವುದು.
09:07 ಸ್ಪೊಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಎಂಬುದು ಟಾಕ್ ಟು ಎ ಟೀಚರ್ ನ ಒಂದು ಭಾಗ.
09:12 ಇದನ್ನು ನ್ಯಾಷನಲ್ ಮಿಶನ್ ಆನ್ ಎಜ್ಯುಕೆಶನ್ ಎಂದು ICT , MHRD, ಭಾರತ ಸರ್ಕಾರ ದ ಸಹಕಾರದೊಂದಿಗೆ ನಡೆಸಲಾಗುತ್ತಿದೆ.
09:20 ಈ ಪ್ರಾಜೆಕ್ಟ್ ಅನ್ನು ಏರ್ಪಡಿಸಿದವರು http://spoken-tutorial.org.
09:24 ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಹೋಗಬಹುದು http://spoken-tutorial.org/NMEICT-Intro.
09:29 ಈ ಸ್ಕ್ರಿಪ್ಟ್ ಅನ್ನು ಸಾದರಪಡಿಸಿದವರು ಪ್ರಿಯಾ ಸುರೇಶ್ , ಡೇಸಿ ಕ್ರೀವ್ ಸಲ್ಯುಷನ್ಸ್, ಮತ್ತು ದ್ವನಿ ರಿಯಾ ಡೇಸಿ ಕ್ರೀವ್ ಸಲ್ಯುಷನ್ಸ್ ವಿದಾಯ ಹೇಳುತ್ತೇನೆ.
09:38 ವಂದನೆಗಳು.

Contributors and Content Editors

Pratik kamble, Sandhya.np14, Udaya