Difference between revisions of "STEMI-2017/C2/Essential-data-to-be-filled-before-an-ECG/Kannada"

From Script | Spoken-Tutorial
Jump to: navigation, search
(Created page with "{| border = 1 | Time | NARRATION |- | 00:00 | ನಮಸ್ತೇ, ECG’ಗಿಂತ ಮೊದಲು ತುಂಬಬೇಕಾದ ಮುಖ್ಯ-ಅಂಶಗಳ ಬಗೆಗ...")
 
Line 1: Line 1:
 
{| border = 1
 
{| border = 1
| Time
+
| TIME
 
| NARRATION
 
| NARRATION
  
Line 14: Line 14:
 
| 00:15
 
| 00:15
 
| ಈ ಟ್ಯುಟೋರಿಯಲ್ ಅನ್ನು ಅಭ್ಯಸಿಸಲು ನಿಮ್ಮ ಬಳಿ STEMI ತಂತ್ರಾಂಶವಿರುವ '''Android tablet''' ಮತ್ತು ಕಾರ್ಯಗತ ಅಂತರ್ಜಾಲ ಸಂಪರ್ಕ ಇರಬೇಕು  
 
| ಈ ಟ್ಯುಟೋರಿಯಲ್ ಅನ್ನು ಅಭ್ಯಸಿಸಲು ನಿಮ್ಮ ಬಳಿ STEMI ತಂತ್ರಾಂಶವಿರುವ '''Android tablet''' ಮತ್ತು ಕಾರ್ಯಗತ ಅಂತರ್ಜಾಲ ಸಂಪರ್ಕ ಇರಬೇಕು  
 
|-
 
|-
Line 23: Line 22:
 
| 00:37
 
| 00:37
 
| ನಾವು ಲಾಗಿನ್ ಮಾಡುವುದಕ್ಕೂ ಮೊದಲು, ECG ಯಂತ್ರವು ರೋಗಿ ಮತ್ತು STEMI ಯಂತ್ರದ ನಡುವೆ ಸರಿಯಾಗಿ ಸಂಪರ್ಕವಾಗಿದೆ ಎಂದು ಖಾತರಿಪಡಿಸಿಕೊಳ್ಳಿ.
 
| ನಾವು ಲಾಗಿನ್ ಮಾಡುವುದಕ್ಕೂ ಮೊದಲು, ECG ಯಂತ್ರವು ರೋಗಿ ಮತ್ತು STEMI ಯಂತ್ರದ ನಡುವೆ ಸರಿಯಾಗಿ ಸಂಪರ್ಕವಾಗಿದೆ ಎಂದು ಖಾತರಿಪಡಿಸಿಕೊಳ್ಳಿ.
 
|-
 
|-
Line 90: Line 88:
 
|-
 
|-
 
| 02:27
 
| 02:27
STEMI ಇಂಡಿಯಾ  
+
|STEMI ಇಂಡಿಯಾ  
 
ಒಂದು ಸೇವಾಸಂಸ್ಥೆಯಾಗಿದ್ದು ಹೃದಯಾಘಾತಕ್ಕೊಳಗಾದ ರೋಗಿಗಳ ವಿಶೇಷ ಕಾಳಜಿಯನ್ನು ವಹಿಸುವ ವಿಷಯದಲ್ಲಿ ವಿಳಂಬವಾಗದಂತೆ ಹಾಗೂ ಇದರಿಂದ ಸಾವು ಸಂಭವಿಸುವುದು ಕಡಿಮೆಯಾಗುವ ಬಗ್ಗೆ ಕಾರ್ಯ ನಿರ್ವಹಿಸುತ್ತದೆ
 
ಒಂದು ಸೇವಾಸಂಸ್ಥೆಯಾಗಿದ್ದು ಹೃದಯಾಘಾತಕ್ಕೊಳಗಾದ ರೋಗಿಗಳ ವಿಶೇಷ ಕಾಳಜಿಯನ್ನು ವಹಿಸುವ ವಿಷಯದಲ್ಲಿ ವಿಳಂಬವಾಗದಂತೆ ಹಾಗೂ ಇದರಿಂದ ಸಾವು ಸಂಭವಿಸುವುದು ಕಡಿಮೆಯಾಗುವ ಬಗ್ಗೆ ಕಾರ್ಯ ನಿರ್ವಹಿಸುತ್ತದೆ
  
Latest revision as of 16:43, 7 August 2020

TIME NARRATION
00:00 ನಮಸ್ತೇ, ECG’ಗಿಂತ ಮೊದಲು ತುಂಬಬೇಕಾದ ಮುಖ್ಯ-ಅಂಶಗಳ ಬಗೆಗಿನ ಟ್ಯುಟೋರಿಯಲ್’ಗೆ ಸ್ವಾಗತ
00:08 ಈ ಟ್ಯುಟೋರಿಯಲ್’ನಲ್ಲಿ ನಾವು STEMI ತಂತ್ರಾಂಶದಲ್ಲಿ ECGಗಿಂತ ಮೊದಲು ತುಂಬಬೇಕಾದ ಮುಖ್ಯ ಅಂಶಗಳ ಬಗ್ಗೆ ತಿಳಿಯಲಿದ್ದೇವೆ
00:15 ಈ ಟ್ಯುಟೋರಿಯಲ್ ಅನ್ನು ಅಭ್ಯಸಿಸಲು ನಿಮ್ಮ ಬಳಿ STEMI ತಂತ್ರಾಂಶವಿರುವ Android tablet ಮತ್ತು ಕಾರ್ಯಗತ ಅಂತರ್ಜಾಲ ಸಂಪರ್ಕ ಇರಬೇಕು
00:25 ಈ ಸರಣಿಯಲ್ಲಿ ನಾವು ಈ ಮೊದಲು *STEMI ತಂತ್ರಾಂಶದಲ್ಲಿ ಲಾಗಿನ್ ಮತ್ತು ಲಾಗೌಟ್ ಆಗಲು ಮತ್ತು ಕಡ್ಡಾಯ ವಿಷಯಗಳನ್ನು ಭಾರ್ತಿ ಮಾಡಲು ಕಲಿತಿದ್ದೆವು
00:37 ನಾವು ಲಾಗಿನ್ ಮಾಡುವುದಕ್ಕೂ ಮೊದಲು, ECG ಯಂತ್ರವು ರೋಗಿ ಮತ್ತು STEMI ಯಂತ್ರದ ನಡುವೆ ಸರಿಯಾಗಿ ಸಂಪರ್ಕವಾಗಿದೆ ಎಂದು ಖಾತರಿಪಡಿಸಿಕೊಳ್ಳಿ.
00:46 ನಾವೀಗ STEMI homepageನಲ್ಲಿದ್ದೇವೆ.
00:50 ವೈದ್ಯಕೀಯ ತುರ್ತುಸಂದರ್ಭದಲ್ಲಿ, ಕಡಿಮೆ ವಿಷಯಭರ್ತಿ ಮಾಡಿ ECG ಅಳೆಯಲು ECG ಟ್ಯಾಬ್ ಅನ್ನು ಆಯ್ಕೆ ಮಾಡಿರಿ
00:59 ಒಂದು ರೋಗಿಯನ್ನು ಊಹಿಸಿ ವಿಷಯಭರ್ತಿ ಮಾಡೋಣ.
01:03 ರೋಗಿಯ ಹೆಸರು : ರಮೇಶ್

ವಯಸ್ಸು: 53 ಲಿಂಗ : ಪುರುಷ ಪ್ರವೇಶ : ನೇರ

01:12 ಈ ನಾಲ್ಕು ವಿಷಯಗಳು ಎಲ್ಲ ರೋಗಿಗಳಿಗೂ ಸಾಮಾನ್ಯವಾಗಿರುತ್ತವೆ, ಯಾವುದೇ ರೀತಿಯ ಹಾಸ್ಪಿಟಲ್ ಲಾಗಿನ್ ಆಗಿದ್ದರೂ.
01:19 ನಾವು ಈ ನಾಲ್ಕು ವಿಷಗಳನ್ನು ಮಾತ್ರ ಭರ್ತಿ ಮಾಡಬೇಕಾಗಿರುವುದು ನಮಗೆ ಅನುಕೂಲವಾಗಿದೆ
01:25 Take ECG ಪುಟದ ಕೆಳಗಿನ ಭಾಗದಲ್ಲಿರುವ ಎಂಬ ಆಯ್ಕೆಯನ್ನು ಒತ್ತುವ ಮೂಲಕ ನಾವು ಶೀಘ್ರ ರೀತಿಯಲ್ಲಿ ECG ಅಳೆಯಬಹುದು
01:34 Take ECG ಗುಂಡಿ ಒತ್ತುವ ಮೂಲಕ ರೋಗಿಯ ವಿವರಗಳು ರಕ್ಷಿಸಲ್ಪಡುತ್ತವೆ (ಸೇವ್ ಆಗುತ್ತವೆ)
01:42 ಕೂಡಲೇ, “saved successfully (ಯಶಶ್ವಿಯಾಗಿ ರಕ್ಷಿಸಲ್ಪಟ್ಟಿದೆ) ಎಂಬ ಸಂದೇಶವನ್ನು ಪುಟದ ಕೆಳಭಾಗದಲ್ಲಿ ನೋಡಬಹುದು
01:49 ಈಗ ಯಂತ್ರವು ECG live stream ಪುಟಕ್ಕೆ ಕರೆದೊಯ್ಯುತ್ತದೆ ಮತ್ತು ECG ಅಳೆಯಲು ನಾವು ಸಿದ್ಧರಿದ್ದೇವೆ
01:57 ECG ಅನ್ನು ಶೀಘ್ರವಾಗಿ ವಿಷಯಭರ್ತಿಯ ಯಾವುದೇ ಸಮಯದಲ್ಲಾದರೂ ಅಳೆಯಬಹುದು,
02:02 Homepage’ನಲ್ಲಿರುವ ಹೊಸ ರೋಗಿ ಎಂಬ ಟ್ಯಾಬ್’ನಲ್ಲಿ ECG ಎಂಬ ಗುಂಡಿಯನ್ನು ಒತ್ತಿರಿ. ಇದು ಪುಟದ ಬಲಬದಿಯ ಮೇಲ್ಭಾಗದಲ್ಲಿರುತ್ತದೆ
02:10 ECG ಗುಂಡಿ ಒತ್ತಿದೊಡನೆಯೇ ECG live stream ಪುಟಕ್ಕೆ ನಾವು ಕರೆದೊಯ್ಯಲ್ಪಡುತ್ತೇವೆ
02:17 ಸಾರಾಂಶ ತಿಳಿಯೋಣ
02:19 ಈ ಟ್ಯುಟೋರಿಯಲ್’ನಲ್ಲಿ ನಾವು STEMI ತಂತ್ರಾಂಶದಲ್ಲಿ ECG ಅಲೆಯುವ ಮುನ್ನ ತುಂಬಬೇಕಾದ ವಿಷಯಗಳ ಬಗ್ಗೆ ಕಲಿತೆವು
02:27 STEMI ಇಂಡಿಯಾ

ಒಂದು ಸೇವಾಸಂಸ್ಥೆಯಾಗಿದ್ದು ಹೃದಯಾಘಾತಕ್ಕೊಳಗಾದ ರೋಗಿಗಳ ವಿಶೇಷ ಕಾಳಜಿಯನ್ನು ವಹಿಸುವ ವಿಷಯದಲ್ಲಿ ವಿಳಂಬವಾಗದಂತೆ ಹಾಗೂ ಇದರಿಂದ ಸಾವು ಸಂಭವಿಸುವುದು ಕಡಿಮೆಯಾಗುವ ಬಗ್ಗೆ ಕಾರ್ಯ ನಿರ್ವಹಿಸುತ್ತದೆ

02:41 ಸ್ಪೋಕನ್ ಟ್ಯುಟೋರಿಯಲ್ ಯೋಜನೆ, IIT ಬಾಂಬೆ NMEICT, MHRD, ಭಾರತ ಸರ್ಕಾರ ಇದರಿಂದ ಅನುದಾನಿತವಾಗಿದೆ. ವಿವರಗಳಿಗೆ http://spoken-tutorial.org ನೋಡಿರಿ
02:54 ಈ ಟ್ಯುಟೋರಿಯಲ್ STEMI ಇಂಡಿಯಾ ಮತ್ತು ಸ್ಪೋಕನ್ ಟ್ಯುಟೋರಿಯಲ್ ಇವುಗಳ ಸಹಯೋಗದಲ್ಲಿ ಮೂಡಿಬಂದಿದೆ.

ನಾನು ರಾಕೇಶ್ ವಿರಮಿಸುತ್ತೇನೆ. ಧನ್ಯವಾದ.

Contributors and Content Editors

PoojaMoolya