STEMI-2017/C2/D-Hospital-data-entry/Kannada

From Script | Spoken-Tutorial
Revision as of 16:56, 7 August 2020 by PoojaMoolya (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time NARRATION
00:01 ನಮಸ್ಕಾರ. D Hospital data entry ಎಂಬ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು, ಒಬ್ಬ ಹೊಸ ರೋಗಿಯು ನೇರವಾಗಿ D Hospital ಗೆ ದಾಖಲಾಗುವಾಗ, STEMI App ನಲ್ಲಿ ಆ ರೋಗಿಯ ಬಗ್ಗೆ ಎಲ್ಲ ವಿವರಗಳನ್ನು ತುಂಬಲು ಕಲಿಯುವೆವು.
00:17 ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನಿಮಗೆ -

STEMI App ಅನ್ನು ಇನ್ಸ್ಟಾಲ್ ಮಾಡಿರುವ Android tablet (ಆಂಡ್ರೈಡ್ ಟ್ಯಾಬ್ಲೆಟ್) ಹಾಗೂ ಸಕ್ರಿಯವಿರುವ ಇಂಟರ್ನೆಟ್ ಸಂಪರ್ಕ ಇವುಗಳ ಅವಶ್ಯಕತೆಯಿದೆ.

00:28 ನೀವು STEMI ಡಿವೈಸ್ ಹಾಗೂ STEMI App ಗಳ ಬಳಕೆಯನ್ನು ತಿಳಿದಿರುವುದು ಅವಶ್ಯಕ.
00:36 ಇಲ್ಲದಿದ್ದರೆ, ದಯವಿಟ್ಟು ಈ ವೆಬ್ಸೈಟ್ ನಲ್ಲಿರುವ STEMI ಟ್ಯುಟೋರಿಯಲ್ ಸರಣಿಯನ್ನು ನೋಡಿ.
00:42 ಈ ಮೊದಲು, Contact Details ಎಂಬ ಪೇಜ್ ನ ವರೆಗೆ ಡೇಟಾ ನಮೂದಿಸುವುದನ್ನು ನಾವು ಕಲಿತಿದ್ದೇವೆ.
00:49 D Hospital Data Entry ಯಲ್ಲಿ, App ಈಗ Thrombolysis ಎಂಬ ಮುಂದಿನ ಪೇಜ್ ಗೆ ನಮ್ಮನ್ನು ಕರೆದೊಯ್ಯುತ್ತದೆ.
00:58 Thrombolysis ನ ಅಡಿಯಲ್ಲಿ, ಮೊದಲು Medication Prior to Thrombolysis ಎಂದು ಇದೆ.
01:05 ಆಸ್ಪತ್ರೆಯಲ್ಲಿ ಇರುವಾಗ ರೋಗಿಗೆ ಕೊಡಲಾದ ಔಷಧಿಗಳನ್ನು ಆಧರಿಸಿ, ಕೆಳಗಿನವುಗಳಲ್ಲಿ Yes ಎಂದು ಗುರುತು ಮಾಡಿ -
01:13 Aspirin 325 mg: ಇದು Yes ಎಂದಾದರೆ,

Dosage: 325 mg Date and Time

01:22 Clopidogrel: ಇದು Yes ಎಂದಾದರೆ

Dosage Date and Time

01:28 Unfractionated Heparin: ಇದು Yes ಎಂದಾದರೆ

Dosage Date and Time

01:37 LMW Heparin: ಇದು Yes ಎಂದಾದರೆ

Dosage Date and Time

01:43 Ticagrelor: ಇದು Yes ಎಂದಾದರೆ

Dosage Date and Time.

01:50 ಮೇಲೆ ಹೇಳಿದ ಔಷಧಿಗಳ ಆಯ್ಕೆ ಮತ್ತು ಪ್ರಮಾಣಗಳು ಇಲ್ಲಿ ಉದಾಹರಣೆಗಾಗಿ ಮಾತ್ರ ಎಂಬುದನ್ನು ಗಮನಿಸಿ.
01:58 ರೋಗಿಯ ಪರಿಸ್ಥಿತಿ ಮತ್ತು ಚಿಕಿತ್ಸಾ ವಿಧಾನಗಳಿಗೆ ಅನುಸಾರವಾಗಿ ಔಷಧಿಗಳನ್ನು ಕೊಡಿ.
02:06 ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ.

'ಬಫರಿಂಗ್ ಸೈನ್' ಕಂಡುಬಂದರೆ ದಯವಿಟ್ಟು ಸ್ವಲ್ಪ ತಾಳಿ.

02:14 ಕೂಡಲೇ ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು ಕೆಳಗಡೆ “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ.
02:21 App ಈಗ ನಮ್ಮನ್ನು Thrombolysis ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ.
02:28 Thrombolysis details ನ ಅಡಿಯಲ್ಲಿ, ಒಂದು ಕಡ್ಡಾಯವಾದ ಫೀಲ್ಡ್ ಇದೆ.
02:34 Select any one type of Thrombolytic Agent

Streptokinase, Tenecteplase, Reteplase.

02:45 ನಾನು Streptokinase ಅನ್ನು ಆಯ್ಕೆಮಾಡುವೆನು.
02:49 ಯಾವುದೋ ಒಂದು Thrombolytic Agent ಅನ್ನು ಆಯ್ಕೆಮಾಡಿದ ಮೇಲೆ

Dosage, Start Date and Time, End Date and Time ಇವುಗಳಿಗಾಗಿ ನಮಗೆ ಡ್ರಾಪ್-ಡೌನ್ ಸಿಗುತ್ತವೆ.

03:01 thrombolysis ನ ನಂತರ, 90 MINS ECG ಎಂದು ಇದೆ.

Date and Time ಮತ್ತು Successful Lysis ನಾನು ಇದನ್ನು ‘Yes’ ಎಂದು ಗುರುತು ಮಾಡುತ್ತೇನೆ.

03:12 ಇದು 90 min. ECG ಯನ್ನು ಆಧರಿಸಿದೆ.
03:17 ನಿಮ್ಮ ಡಿವೈಸ್ ನಲ್ಲಿ, ಈ ಫೀಲ್ಡ್ ಗಳಲ್ಲಿ ಸೂಕ್ತವಾದ ಮಾಹಿತಿಯನ್ನು ತುಂಬಿ.
03:22 ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ.

'ಬಫರಿಂಗ್ ಸೈನ್' ಕಂಡುಬಂದರೆ ದಯವಿಟ್ಟು ಸ್ವಲ್ಪ ತಾಳಿ.

03:30 ಕೂಡಲೇ ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು ಕೆಳಗಡೆ “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ.
03:36 App ಈಗ ನಮ್ಮನ್ನು In-Hospital Summary ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ.
03:42 ಇಲ್ಲಿ ನಮಗೆ Medication in hospital ಸಿಗುತ್ತದೆ.
03:46 Nitroglycerine ಇದು Yes ಎಂದಾದರೆ

Route: Oral, Dosage: 2.5 mg Date and Time

03:56 Dopamine: ಇದು Yes ಎಂದಾದರೆ

Route: IV, Dosage: 5 ml in 45 ml of 0.9% NS Date and Time

04:09 Dobutamine: ಇದು Yes ಎಂದಾದರೆ

Route: IV, Dosage: 5 ml in 45 ml of 0.9% NS Date and Time

04:20 Adrenaline: ಇದು Yes ಎಂದಾದರೆ

Route:IV, Dosage: 4ml in 46 ml of 0.9% NS Date and Time

04:32 Nor – Adrenaline: ಇದು Yes ಎಂದಾದರೆ

Route:IV, Dosage: 2ml in 48 ml of 0.9% NS Date and Time

04:44 Other Drugs: ಇದು Yes ಎಂದಾದರೆ

Name: ಉದಾಹರಣೆಗೆ Vasopressin Route:IV, Dosage: 1ml in 19 ml of 0.9% NS Date and Time

04:59 ಮೇಲೆ ಹೇಳಿದ ಔಷಧಿಗಳ ಆಯ್ಕೆ ಮತ್ತು ಪ್ರಮಾಣಗಳು ಇಲ್ಲಿ ಉದಾಹರಣೆಗಾಗಿ ಮಾತ್ರ ಎಂಬುದನ್ನು ಗಮನಿಸಿ.
05:07 ರೋಗಿಯ ಪರಿಸ್ಥಿತಿ ಮತ್ತು ಚಿಕಿತ್ಸಾ ವಿಧಾನಗಳಿಗೆ ಅನುಸಾರವಾಗಿ ಔಷಧಿಗಳನ್ನು ಕೊಡಿ.
05:14 ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ.

'ಬಫರಿಂಗ್ ಸೈನ್' ಕಂಡುಬಂದರೆ ದಯವಿಟ್ಟು ಸ್ವಲ್ಪ ತಾಳಿ.

05:21 ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು ಕೆಳಗಡೆ “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ.
05:27 App ಈಗ ನಮ್ಮನ್ನು ADVERSE EVENTS ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ.
05:33 Adverse Events ನ ಅಡಿಯಲ್ಲಿ, ನಾವು Yes ಅಥವಾ No ಅನ್ನು ಆಯ್ಕೆಮಾಡಬೇಕು.
05:39 ಪ್ರತಿಯೊಂದು ಫೀಲ್ಡ್ ನಲ್ಲಿ Yes ಅನ್ನು ಆಯ್ಕೆಮಾಡಿದ ನಂತರ, ಕೆಲವು ಹೆಚ್ಚಿನ ಮಾಹಿತಿಯನ್ನು ಕೊಡಲು ನಮಗೆ ಸೂಚಿಸಲಾಗುವುದು.
05:46 ಈಗ ನಾವು ಪ್ರಾರಂಭಿಸೋಣ.

Re-infarction: ಇದು Yes ಎಂದಾದರೆ, ಆಗ ನಾವು ಈ ಕೆಳಗಿನವುಗಳನ್ನು ಕೊಡಬೇಕು.

05:54 Location of Reinfarction:

ಇಲ್ಲಿರುವ ಆಯ್ಕೆಗಳು- Inferior, Posterior, RV, Anterior, Lateral

06:05 ನಾನು Inferior ಅನ್ನು ಆಯ್ಕೆಮಾಡುತ್ತೇನೆ. ಆನಂತರ Date and Time ಅನ್ನು ನಮೂದಿಸಿ.
06:10 Repeat PCI: ಇದು Yes ಎಂದಾದರೆ

Date and Time ಅನ್ನು ನಮೂದಿಸಿ.

06:14 CABG: ಇದು Yes ಎಂದಾದರೆ

Date and Time ಅನ್ನು ನಮೂದಿಸಿ.

06:19 Stroke: ಇದು Yes ಎಂದಾದರೆ

Date and Time ಅನ್ನು ನಮೂದಿಸಿ.

06:25 Cardiogenic Shock: ಇದು Yes ಎಂದಾದರೆ

Date and Time ಅನ್ನು ನಮೂದಿಸಿ.

06:31 Access Site Hemorrhage: ಇದು Yes ಎಂದಾದರೆ

Date and Time ಅನ್ನು ನಮೂದಿಸಿ.

06:37 Major Bleed: ಇದು Yes ಎಂದಾದರೆ

Date and Time ಅನ್ನು ನಮೂದಿಸಿ.

06:41 Minor Bleed: ಇದು Yes ಎಂದಾದರೆ

Date and Time ಅನ್ನು ನಮೂದಿಸಿ.

06:45 ಮೇಲೆ ಹೇಳಿದ್ದರಲ್ಲಿ Adverse Events ಏನಾದರೂ ಇದ್ದರೆ ಅವುಗಳನ್ನು ಆಯ್ಕೆಮಾಡಿ ಮತ್ತು ಅದು ಸಂಭವಿಸಿದ Date and Time ಅನ್ನು ನಮೂದಿಸಿ.

ಸದ್ಯಕ್ಕೆ ನಾನು ಎಲ್ಲವನ್ನೂ'No' ಎಂದು ಆಯ್ಕೆಮಾಡುವೆನು.

06:58 ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ.
07:02 'ಬಫರಿಂಗ್ ಸೈನ್' ಕಂಡುಬಂದರೆ ದಯವಿಟ್ಟು ಸ್ವಲ್ಪ ತಾಳಿ.
07:05 ಕೂಡಲೇ ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು ಕೆಳಗಡೆ “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ.
07:11 App ಈಗ ನಮ್ಮನ್ನು, Discharge Summary ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ.
07:17 Discharge Summary ಯ ಅಡಿಯಲ್ಲಿ, ನಾವು Death ಎಂದು ನೋಡುತ್ತೇವೆ.
07:20 ಒಂದುವೇಳೆ ರೋಗಿಯು ಸತ್ತುಹೋದರೆ, ಇದನ್ನು “Yes” ಎಂದು ಗುರುತಿಸಲಾಗುತ್ತದೆ. ಮತ್ತು ನಮಗೆ Reason of death , ನಂತರ Others ಎಂದು ಇರುವ ಒಂದು ಡ್ರಾಪ್-ಡೌನ್ ಸಿಗುತ್ತದೆ.
07:30 Reason for death ನ ಅಡಿಯಲ್ಲಿ, ನಮಗೆ ಈ ಆಯ್ಕೆಗಳಿವೆ-

Cardiac ಮತ್ತು Non Cardiac.

07:36 ಇದರಲ್ಲಿ ಯಾವುದನ್ನು ಆಯ್ಕೆಮಾಡಿದರೂ ನಮಗೆ Death Date and Time ಎಂಬ ಡ್ರಾಪ್-ಡೌನ್ ಸಿಗುತ್ತದೆ.
07:42 ರೋಗಿಯ ಮರಣಕ್ಕೆ ಬೇರೆ ಕಾರಣಗಳನ್ನು ಕೊಡಲು Others: ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ.
07:47 ನಂತರ Death Date and Time ಗಳನ್ನು ನಾವು ಕೊಡಬೇಕು.

ನಾವು ಯಾವುದೇ ಒಂದು ಆಯ್ಕೆಯನ್ನು ಆರಿಸಿಕೊಂಡ ಮೇಲೆ ಡೇಟಾ ಎಂಟ್ರಿ ಅಲ್ಲಿಗೆ ಕೊನೆಗೊಳ್ಳುತ್ತದೆ.

07:56 ಒಂದುವೇಳೆ ರೋಗಿಯ ಮರಣ ಆಗಿರದಿದ್ದರೆ, ಆಗ “No” ಎಂದು ಗುರುತಿಸಿ. ಮತ್ತು, Discharge/Transfer ಗೆ ಹೋಗಿ.

ನಾನು ಸಧ್ಯಕ್ಕೆ Death ಅನ್ನು ‘No’ ಎಂದು ಆಯ್ಕೆಮಾಡುವೆನು.

08:05 ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ.
08:10 ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ.
08:16 App ಈಗ ನಮ್ಮನ್ನು Discharge Medications ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ.
08:21 ಇಲ್ಲಿ ನಾವು-

Aspirin, Clopidogrel, Prasugrel, Ticagrelor, ACEI, ARB, Beta Blocker, Nitrate, Statin ಮತ್ತು Others ಇವುಗಳನ್ನು ನೋಡುತ್ತೇವೆ.

08:39 ಡಿಸ್ಚಾರ್ಜ್ ಮಾಡುವ ಸಮಯದಲ್ಲಿ ರೋಗಿಗೆ ಸೂಚಿಸಲಾದ ಔಷಧಿಗಳನ್ನು Yes ಎಂದು ಗುರುತಿಸಬೇಕು.
08:45 ಆದ್ದರಿಂದ, ನಾನು ಇವುಗಳಲ್ಲಿ ಕೆಲವನ್ನು ‘Yes’ ಎಂದು ಗುರುತಿಸುವೆನು.
08:48 ನಂತರ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ.
08:51 ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ.
08:56 App ಈಗ ನಮ್ಮನ್ನು Discharge/ Transfer ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ.
09:03 Discharge from D hospital:

ಇಲ್ಲಿ Date and Time ಅನ್ನು ತುಂಬಿ.

09:08 Discharge To ಎಂಬ ಫೀಲ್ಡ್ ನಲ್ಲಿ, ಕೆಳಗಿನವುಗಳಲ್ಲಿ ಒಂದನ್ನು ಆಯ್ಕೆಮಾಡಿ.

Stemi Cluster Hospital Non-Stemi Cluster Hospital Home

09:16 ನಾವು Home ಅನ್ನು ಆಯ್ಕೆಮಾಡಿದರೆ, ನಮಗೆ ಮತ್ತೆ ಇಲ್ಲಿ ಡ್ರಾಪ್-ಡೌನ್ ಗಳು ಸಿಗುವದಿಲ್ಲ.
09:20 ಒಂದುವೇಳೆ Non STEMI Cluster Hospital ಅನ್ನು ಆಯ್ಕೆಮಾಡಿದರೆ, ಆಗ Remarks, Transfer to Hospital Name ಮತ್ತು Transfer to Hospital Address ಗಳನ್ನು ನಾವು ನಮೂದಿಸಬೇಕಾಗುತ್ತದೆ.
09:33 ಡೇಟಾಬೇಸ್ ನಲ್ಲಿ Non STEMI Hospital ನ ಬಗ್ಗೆ ವಿವರಗಳು ಲಭ್ಯವಿಲ್ಲ.
09:39 Stemi Cluster Hospital ಅನ್ನು ನಾನು ಆಯ್ಕೆಮಾಡುತ್ತೇನೆ.
09:42 “STEMI Cluster Hospital” ಅನ್ನು ಆಯ್ಕೆಮಾಡಿದರೆ, Remarks ಎಂಬ ಫೀಲ್ಡ್ ಕಂಡುಬರುತ್ತದೆ. ಇಲ್ಲಿ, ನಮ್ಮ ಅಭಿಪ್ರಾಯ ಏನಾದರೂ ಇದ್ದರೆ ಅದನ್ನು ನಾವು ಸೇರಿಸಬಹುದು.
09:51 Transfer to Hospital Name: ಇಲ್ಲಿ, ನಾನು Kovai Medical Center and Hospital ಅನ್ನು ಆಯ್ಕೆಮಾಡುವೆನು.
09:56 Transfer to Hospital Address: 3209, Avinashi Road, Sitra,Coimbatore, Tamil Nadu - 641 014 ಎಂದು ಕೊಡುತ್ತೇನೆ.
10:05 ನಾವು ಆಸ್ಪತ್ರೆಯ ಹೆಸರನ್ನು ಆಯ್ಕೆಮಾಡಿದಾಗ, ಅದರ ವಿಳಾಸವು ತನ್ನಷ್ಟಕ್ಕೆ ತಾನೇ ಕಾಣಿಸಿಕೊಳ್ಳುತ್ತದೆ.
10:12 Transport Vehicle ಫೀಲ್ಡ್ ನಲ್ಲಿ, ನಾವು Private Vehicle ಅಥವಾ Ambulance ಅನ್ನು ಆರಿಸಿಕೊಳ್ಳಬಹುದು.

ನಾನು Private Vehicle ಅನ್ನು ಆಯ್ಕೆಮಾಡುತ್ತೇನೆ.

10:20 ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ.
10:24 'ಬಫರಿಂಗ್ ಸೈನ್' ಕಂಡುಬಂದರೆ ಸ್ವಲ್ಪ ತಾಳಿ.

ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ.

10:32 ನಂತರ App ನಮ್ಮನ್ನು Follow up ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ.
10:36 Follow up Details ನ ಅಡಿಯಲ್ಲಿ,

Duration of Follow - Up Visit: 1 month, 6 months, 1 year, 2 years 3 years, 4 years ಮತ್ತು 5 years ಎಂದು ಇರುವುದನ್ನು ನಾವು ನೋಡುತ್ತೇವೆ.

10:48 ಫಾಲೋ-ಅಪ್ ನ ಪ್ರಕಾರವನ್ನು ಆಧರಿಸಿ, ಇವುಗಳಲ್ಲಿ ಒಂದನ್ನು ಆಯ್ಕೆಮಾಡಿ.

ನಾನು 1 month ಅನ್ನು ಆಯ್ಕೆಮಾಡುವೆನು.

10:56 ನಂತರ Follow- Up Date ಅನ್ನು ತುಂಬಿ ಮತ್ತು Mode of Follow-up ಅನ್ನು ಆಯ್ಕೆಮಾಡಿ.

Hospital, Telephonic, Loss to Follow Up

11:04 ಫಾಲೋ-ಅಪ್ ನ ಮೋಡ್ ಅನ್ನು ಆಧರಿಸಿ, ಇವುಗಳಲ್ಲಿ ಒಂದನ್ನು ಆಯ್ಕೆಮಾಡಿ.
11:10 ಒಂದುವೇಳೆ Loss to Follow Up ಮೋಡ್ ಅನ್ನು ಆಯ್ಕೆಮಾಡಿದರೆ, ನಮಗೆ ಮತ್ತೆ ಇಲ್ಲಿ ಡ್ರಾಪ್-ಡೌನ್ ಗಳು ಸಿಗುವುದಿಲ್ಲ.
11:15 ಒಂದುವೇಳೆ Hospital/ Telephonic ಮೋಡ್ ಅನ್ನು ಆಯ್ಕೆಮಾಡಿದರೆ, ನಮಗೆ Type of follow- up Hospital ಎಂಬ ಡ್ರಾಪ್-ಡೌನ್ ಸಿಗುತ್ತದೆ.
11:22 Type of follow- Up Hospital: ನ ಅಡಿಯಲ್ಲಿ, ನಾವು

STEMI Non STEMI No Follow Up ಇವುಗಳನ್ನು ನೋಡುತ್ತೇವೆ.

11:28 ಒಂದುವೇಳೆ “No Follow- Up” ಎಂದಾದರೆ, ಆಗ ಕೆಳಗಡೆಯಿರುವ Save & Continue ಬಟನ್ ಅನ್ನು ಆಯ್ಕೆಮಾಡಿ ಮುಂದಿನ ಪೇಜ್ ಗೆ ಹೋಗಿ.
11:35 ಒಂದುವೇಳೆ ‘Non STEMI’ ಯನ್ನು ಆಯ್ಕೆಮಾಡಿದ್ದಾದರೆ,

Name of the Follow-Up Hospital ಮತ್ತು Follow-Up Hospital Address ಇವುಗಳ ವಿವರಗಳನ್ನು ನಾವು ಸ್ವತಃ ನಮೂದಿಸಬೇಕಾಗುವುದು.

11:45 ಏಕೆಂದರೆ, ಈ ಆಸ್ಪತ್ರೆಯು STEMI ಪ್ರೊಗ್ರಾಂನ ಭಾಗವಾಗಿಲ್ಲ.
11:51 ನಾನು STEMI ಯನ್ನುಆಯ್ಕೆಮಾಡುತ್ತೇನೆ.
11:53 “STEMI” ಯನ್ನು ಆಯ್ಕೆಮಾಡಿದಾಗ ನಮಗೆ ಡ್ರಾಪ್-ಡೌನ್ ಗಳು ಸಿಗುತ್ತವೆ.
11:57 Name of the Cluster: ನಾನು KMCH ಅನ್ನು ಆರಿಸಿಕೊಳ್ಳುವೆನು.
12:01 Name of the Follow-Up Hospital: ನಾನು Coimbatore Medical College Hospital ಅನ್ನು ಮತ್ತು
12:08 Follow- Up Hospital Address: Trichy Road, Gopalapuram, Coimbatore, Tamil Nadu -641018, India ಎಂದು ಆಯ್ಕೆಮಾಡುವೆನು.
12:17 ಈ ವಿಳಾಸವು ತನ್ನಷ್ಟಕ್ಕೆ ತಾನೇ ಕಾಣಿಸಿಕೊಂಡಿದೆ ಎಂಬುದನ್ನು ಗಮನಿಸಿ.
12:21 ಏಕೆಂದರೆ ಈ ಆಸ್ಪತ್ರೆಯು ಈಗಾಗಲೇ STEMI ಪ್ರೊಗ್ರಾಂನ ಒಂದು ಭಾಗವಾಗಿದೆ.
12:28 ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ.
12:33 'ಬಫರಿಂಗ್ ಸೈನ್' ಕಂಡುಬಂದರೆ ಸ್ವಲ್ಪ ತಾಳಿ. ಈ ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು ಕೆಳಗಡೆ “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ.
12:41 ನಂತರ, App ನಮ್ಮನ್ನುMedication ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ.
12:45 ಈ ಪೇಜ್ ನಲ್ಲಿ, ನಮಗೆ ಈ ಆಯ್ಕೆಗಳು ಸಿಗುತ್ತವೆ:

Aspirin, Clopidogrel, Prasugrel Nitrate, Beta Blocker, ACEI, ARB, Statins, OHA, Insulin

13:02 ಫಾಲೋ-ಅಪ್ ನ ಸಮಯದಲ್ಲಿ ರೋಗಿಯು ತೆಗೆದುಕೊಳ್ಳುತ್ತಿರುವ ಔಷಧಿಗಳಿಗಾಗಿ ‘Yes’ ಎಂದು ಆಯ್ಕೆಮಾಡಿ.

ನಾನು ಕೆಲವನ್ನು ‘Yes’ ಎಂದು ಆಯ್ಕೆಮಾಡುವೆನು.

13:11 ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ.
13:16 ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುವುದು.
13:20 App ಈಗ ನಮ್ಮನ್ನು Events ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ.
13:25 ಈ ಪೇಜ್, ಫಾಲೋ-ಅಪ್ ಸಮಯದವರೆಗೆ ಆಗಿರುವ Event ಗಳ ವಿವರಗಳನ್ನು ಒದಗಿಸುತ್ತದೆ.
13:31 Recurrence of Angina: ಇದು Yes ಎಂದಾದರೆ, ನಾವು ಇದನ್ನು ಗುರುತು ಹಾಕಬೇಕು.
13:36 TMT: TMT ಯನ್ನು ಮಾಡಿದ್ದರೆ, ಅದಕ್ಕೆ ಅನುಸಾರವಾಗಿ ಇದನ್ನು +ve (positive) ಅಥವಾ -ve (negative) ಎಂದು ಗುರುತಿಸಬೇಕು.
13:40 Echo LVEF: ವಿವರಗಳನ್ನು ನಮೂದಿಸಿ.

Re CART: ಇದು Yes ಎಂದಾದರೆ, Date ಅನ್ನು ನಮೂದಿಸಿ.

13:49 Restenosis: ಇದು Yes ಎಂದಾದರೆ, Date ಅನ್ನು ನಮೂದಿಸಿ.

Re – MI: ಇದು Yes ಎಂದಾದರೆ, Date ಅನ್ನು ನಮೂದಿಸಿ.

13:55 Re- Intervention: ಇದು Yes ಎಂದಾದರೆ,

TLR PCI : Yes/ No TVR PCI : Yes/No Non TVR PCI : Yes/ No

14:07 CABG: ಇದು Yes ಎಂದಾದರೆ, Date ಅನ್ನು ನಮೂದಿಸಿ.
14:10 Death: ಇದು Yes ಎಂದಾದರೆ, Death Date ಮತ್ತು

Reason of Death: Cardiac/ Non Cardiac ಗಳನ್ನು ಕೊಡಿ.

14:16 ಇವುಗಳಲ್ಲಿ, ಫಾಲೋ-ಅಪ್ ದಿನದವರೆಗೆ ಸಂಭವಿಸಿದ Events ಗಳಿಗಾಗಿ, ‘Yes’ ಅನ್ನು ಆಯ್ಕೆಮಾಡಿ.

ಸಧ್ಯಕ್ಕೆ ನಾನು ಎಲ್ಲವನ್ನೂ ‘No’ ಎಂದು ಆಯ್ಕೆಮಾಡುವೆನು.

14:27 ಕೊನೆಯದಾಗಿ, ಪೇಜ್ ನ ಕೆಳತುದಿಯಲ್ಲಿರುವ Finish ಬಟನ್ ಅನ್ನು ಆಯ್ಕೆಮಾಡಿ.
14:31 'ಬಫರಿಂಗ್ ಸೈನ್' ಕಂಡುಬಂದರೆ ದಯವಿಟ್ಟು ಸ್ವಲ್ಪ ತಾಳಿ. ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು ಪೇಜ್ ನ ಕೆಳತುದಿಯಲ್ಲಿ “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ.
14:40 D Hospital ನಲ್ಲಿ ಡೇಟಾ-ಎಂಟ್ರಿ ಇಲ್ಲಿಗೆ ಮುಕ್ತಾಯವಾಗುತ್ತದೆ.
14:44 ಸಂಕ್ಷಿಪ್ತವಾಗಿ,
14:46 ಈ ಟ್ಯುಟೋರಿಯಲ್ ನಲ್ಲಿ, ಒಬ್ಬ ಹೊಸ ರೋಗಿಯು ನೇರವಾಗಿ D Hospital ಗೆ ದಾಖಲಾಗುವಾಗ, STEMI App ನಲ್ಲಿ ಆ ರೋಗಿಯ ಬಗ್ಗೆ ಪೂರ್ತಿ ಮಾಹಿತಿಯನ್ನು ತುಂಬಲು ನಾವು ಕಲಿತಿದ್ದೇವೆ.
14:57 STEMI INDIA ಅನ್ನು ಮುಖ್ಯವಾಗಿ ಹೃದಯಾಘಾತದ ರೋಗಿಗಳಿಗೆ ಸೂಕ್ತ ಕಾಳಜಿಯನ್ನು ಪಡೆಯುವಲ್ಲಿ ಆಗುವ ವಿಳಂಬವನ್ನು ಕಡಿಮೆ ಮಾಡಲು ಮತ್ತು ಹೃದಯಾಘಾತದಿಂದಾಗುವ ಮರಣದ ಸಂಖ್ಯೆಯನ್ನು ಕಡಿಮೆ ಮಾಡಲು ‘not for profit’ ಸಂಸ್ಥೆ ಎಂದು ಸ್ಥಾಪಿಸಲಾಯಿತು.
15:12 “ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, IIT ಬಾಂಬೆ” ಇದು NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.

ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಈ ಕೆಳಗಿನ ಲಿಂಕ್ ಅನ್ನು ಸಂಪರ್ಕಿಸಿ. http://spoken-tutorial.org

15:24 ಈ ಟ್ಯುಟೋರಿಯಲ್, STEMI INDIA ಮತ್ತು Spoken Tutorial Project, IIT Bombay ಇವರ ಕೊಡುಗೆಯಾಗಿದೆ.
15:31 ಈ ಸ್ಕ್ರಿಪ್ಟ್ ನ ಅನುವಾದಕಿ ಐ ಐ ಟಿ ಬಾಂಬೆ ಯಿಂದ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- .

ವಂದನೆಗಳು.

Contributors and Content Editors

PoojaMoolya