Difference between revisions of "QGIS/C2/Downloading-GIS-Datasets/Kannada"

From Script | Spoken-Tutorial
Jump to: navigation, search
(Created page with "{|border=1 ||'''Time''' ||'''Narration''' |- ||00:01 || '''Downloading GIS Datasets''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾ...")
 
 
Line 17: Line 17:
 
|-
 
|-
 
||00:11
 
||00:11
|| '''Natural Earth Data''' ವೆಬ್‌ಸೈಟ್‌ನಿಂದ '''vector dataset''' ಡೌನ್‌ಲೋಡ್ ಮಾಡುವುದು.  
+
|| '''Natural Earth Data''' ವೆಬ್ಸೈಟ್ನಿಂದ '''vector dataset''' ಡೌನ್ಲೋಡ್ ಮಾಡುವುದು.  
 
|-
 
|-
 
||00:16
 
||00:16
Line 24: Line 24:
 
|-
 
|-
 
||00:20
 
||00:20
|| '''Bhuvan'''  ವೆಬ್‌ಸೈಟ್‌ನಿಂದ ರಾಸ್ಟರ್ ಡೇಟಾಸೆಟ್' ಡೌನ್‌ಲೋಡ್ ಮಾಡುವುದು ಮತ್ತು,  
+
|| '''Bhuvan'''  ವೆಬ್ಸೈಟ್ನಿಂದ ರಾಸ್ಟರ್ ಡೇಟಾಸೆಟ್' ಡೌನ್ಲೋಡ್ ಮಾಡುವುದು ಮತ್ತು,  
 
|-
 
|-
 
||00:25
 
||00:25
Line 49: Line 49:
 
|-
 
|-
 
||00:50
 
||00:50
|| ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, '''GIS''' ಬಗ್ಗೆ ಜ್ಞಾನವನ್ನು ಅಪೇಕ್ಷಿತ, ಆದರೆ ಅನಿವಾರ್ಯವಲ್ಲ.
+
|| ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, '''GIS''' ಬಗ್ಗೆ ಜ್ಞಾನ ಅಪೇಕ್ಷಿತ, ಆದರೆ ಅನಿವಾರ್ಯವಲ್ಲ.
  
 
|-
 
|-
 
||00:58
 
||00:58
|| '''GIS''' ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನೀಡಿರುವ ಲಿಂಕ್‌ಗೆ ಭೇಟಿ ನೀಡಿ.  
+
|| '''GIS''' ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನೀಡಿರುವ ಲಿಂಕ್ಗೆ ಭೇಟಿ ನೀಡಿ.  
 
|-
 
|-
 
||01:03
 
||01:03
|| ಈ ಟ್ಯುಟೋರಿಯಲ್ ಗೆ ಅಗತ್ಯವಿರುವ ಎಲ್ಲಾ '''ಡೇಟಾಸೆಟ್‌ಗಳು''', '''Code files''' ಲಿಂಕ್‌ನಲ್ಲಿ ಲಭ್ಯವಿದೆ.  
+
|| ಈ ಟ್ಯುಟೋರಿಯಲ್ ಗೆ ಅಗತ್ಯವಿರುವ ಎಲ್ಲಾ '''ಡೇಟಾಸೆಟ್ಗಳು''', '''Code files''' ಲಿಂಕ್ನಲ್ಲಿ ಲಭ್ಯವಿದೆ.  
 
|-
 
|-
 
||01:10
 
||01:10
Line 72: Line 72:
 
|-
 
|-
 
||01:33
 
||01:33
|| ಇಂಟರ್ನೆಟ್ ನಿಂದ ವೆಕ್ಟರ್ ಡೇಟಾಸೆಟ್ ಅನ್ನು ಡೌನ್‌ಲೋಡ್ ಮಾಡೋಣ.
+
|| ಇಂಟರ್ನೆಟ್ ನಿಂದ ವೆಕ್ಟರ್ ಡೇಟಾಸೆಟ್ ಅನ್ನು ಡೌನ್ಲೋಡ್ ಮಾಡೋಣ.
  
 
|-
 
|-
Line 106: Line 106:
 
|-
 
|-
 
||02:12
 
||02:12
|| ಪ್ರದರ್ಶನಕ್ಕಾಗಿ ನಾವು '''ಡೇಟಾಸೆಟ್''' ಅನ್ನು ಡೌನ್‌ಲೋಡ್ ಮಾಡೋಣ.
+
|| ಪ್ರದರ್ಶನಕ್ಕಾಗಿ ನಾವು '''ಡೇಟಾಸೆಟ್''' ಅನ್ನು ಡೌನ್ಲೋಡ್ ಮಾಡೋಣ.
  
 
|-
 
|-
Line 119: Line 119:
 
|-
 
|-
 
||02:27
 
||02:27
|| ಇಲ್ಲಿ, ನಾವು ಲಭ್ಯವಿರುವ ವಿವಿಧ ಡೇಟಾಸೆಟ್‌ಗಳನ್ನು ನೋಡಬಹುದು.
+
|| ಇಲ್ಲಿ, ನಾವು ಲಭ್ಯವಿರುವ ವಿವಿಧ ಡೇಟಾಸೆಟ್ಗಳನ್ನು ನೋಡಬಹುದು.
  
 
|-
 
|-
Line 141: Line 141:
 
|-
 
|-
 
||02:56
 
||02:56
|| ಡೌನ್‌ಲೋಡ್ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ.
+
|| ಡೌನ್ಲೋಡ್ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ.
  
 
|-
 
|-
 
||02:59
 
||02:59
|| ನನ್ನ ಸಿಸ್ಟಂನಲ್ಲಿ, ಜಿಪ್ ಫೈಲ್ '''Downloads''' ಫೋಲ್ಡರ್‌ಗೆ ಡೌನ್‌ಲೋಡ್ ಆಗುತ್ತದೆ.  
+
|| ನನ್ನ ಸಿಸ್ಟಂನಲ್ಲಿ, ಜಿಪ್ ಫೈಲ್ '''Downloads''' ಫೋಲ್ಡರ್ಗೆ ಡೌನ್ಲೋಡ್ ಆಗುತ್ತದೆ.  
 
|-
 
|-
 
||03:05
 
||03:05
Line 157: Line 157:
 
|-
 
|-
 
||03:18
 
||03:18
|| ವಿಭಿನ್ನ ಫೈಲ್ ಎಕ್ಸ್ಟೆನ್ಶನ್ ನೊಂದಿಗೆ ನಾವು ಅನೇಕ ಫೈಲ್‌ಗಳನ್ನು ಇಲ್ಲಿ ನೋಡುತ್ತೇವೆ.
+
|| ವಿಭಿನ್ನ ಫೈಲ್ ಎಕ್ಸ್ಟೆನ್ಶನ್ ನೊಂದಿಗೆ ನಾವು ಅನೇಕ ಫೈಲ್ಗಳನ್ನು ಇಲ್ಲಿ ನೋಡುತ್ತೇವೆ.
  
 
|-
 
|-
Line 176: Line 176:
 
|-
 
|-
 
||03:41
 
||03:41
|| '''QGIS'''ಅನ್ನು ತೆರೆಯೋಣ ಮತ್ತು and ಡೌನ್‌ಲೋಡ್ ಮಾಡಿದ ಫೈಲ್‌ಗಳಲ್ಲಿ ಒಂದನ್ನು ವೀಕ್ಷಿಸೋಣ.
+
|| '''QGIS'''ಅನ್ನು ತೆರೆಯೋಣ ಮತ್ತು ಡೌನ್ಲೋಡ್ ಮಾಡಿದ ಫೈಲ್ಗಳಲ್ಲಿ ಒಂದನ್ನು ವೀಕ್ಷಿಸೋಣ.
 
|-
 
|-
 
||03:47
 
||03:47
Line 207: Line 207:
 
|-
 
|-
 
||04:20
 
||04:20
|| '''Natural Earth data''' ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಲಾದ '''admin countries''' ಫೋಲ್ಡರ್‌ಗೆ ನ್ಯಾವಿಗೇಟ್ ಮಾಡಿ.  
+
|| '''Natural Earth data''' ವೆಬ್ಸೈಟ್ನಿಂದ ಡೌನ್ಲೋಡ್ ಮಾಡಲಾದ '''admin countries''' ಫೋಲ್ಡರ್ಗೆ ನ್ಯಾವಿಗೇಟ್ ಮಾಡಿ.  
 
|-
 
|-
 
||04:27
 
||04:27
Line 218: Line 218:
 
|| '''Add vector layer''' ಡೈಲಾಗ್ ಬೊಕ್ಸ್ ನಲ್ಲಿ, '''Open''' ಬಟನ್ ಅನ್ನು ಕ್ಲಿಕ್ ಮಾಡಿ.
 
|| '''Add vector layer''' ಡೈಲಾಗ್ ಬೊಕ್ಸ್ ನಲ್ಲಿ, '''Open''' ಬಟನ್ ಅನ್ನು ಕ್ಲಿಕ್ ಮಾಡಿ.
  
ಕ್ಯಾನ್ವಾಸ್‌ನಲ್ಲಿ ಎಂದು ವಿಶ್ವ ನಕ್ಷೆ ತೆರೆಯುತ್ತದೆ.
+
ಕ್ಯಾನ್ವಾಸ್ನಲ್ಲಿ ಎಂದು ವಿಶ್ವ ನಕ್ಷೆ ತೆರೆಯುತ್ತದೆ.
 
|-
 
|-
 
||04:46
 
||04:46
Line 258: Line 258:
 
|-
 
|-
 
||05:32
 
||05:32
|| '''Bhuvan'''  ವೆಬ್‌ಸೈಟ್‌ನಿಂದ ರಾಸ್ಟರ್ ಡೇಟಾಸೆಟ್ ಅನ್ನು ಡೌನ್‌ಲೋಡ್ ಮಾಡೋಣ.  
+
|| '''Bhuvan'''  ವೆಬ್ಸೈಟ್ನಿಂದ ರಾಸ್ಟರ್ ಡೇಟಾಸೆಟ್ ಅನ್ನು ಡೌನ್ಲೋಡ್ ಮಾಡೋಣ.  
 
|-
 
|-
 
||05:37
 
||05:37
Line 265: Line 265:
 
|-
 
|-
 
||05:41
 
||05:41
|| ಭಾರತೀಯ ರಿಮೋಟ್ ಸೆನ್ಸಿಂಗ್ ಉಪಗ್ರಹಗಳು ಸಂಗ್ರಹಿಸಿದ ವಿವಿಧ ಡೇಟಾವನ್ನು ವೆಬ್‌ಸೈಟ್ ಹೋಸ್ಟ್ ಮಾಡುತ್ತದೆ.
+
|| ಭಾರತೀಯ ರಿಮೋಟ್ ಸೆನ್ಸಿಂಗ್ ಉಪಗ್ರಹಗಳು ಸಂಗ್ರಹಿಸಿದ ವಿವಿಧ ಡೇಟಾವನ್ನು ವೆಬ್ಸೈಟ್ ಹೋಸ್ಟ್ ಮಾಡುತ್ತದೆ.
 
|-
 
|-
 
||05:48
 
||05:48
|| '''Bhuvan''' ವೆಬ್‌ಸೈಟ್‌ನಿಂದ ರಾಸ್ಟರ್ ಡೇಟಾಸೆಟ್ ಅನ್ನು ಡೌನ್‌ಲೋಡ್ ಮಾಡುವ ಲಿಂಕ್ ಇಲ್ಲಿದೆ.  
+
|| '''Bhuvan''' ವೆಬ್ಸೈಟ್ನಿಂದ ರಾಸ್ಟರ್ ಡೇಟಾಸೆಟ್ ಅನ್ನು ಡೌನ್ಲೋಡ್ ಮಾಡುವ ಲಿಂಕ್ ಇಲ್ಲಿದೆ.  
 
|-
 
|-
 
||05:54
 
||05:54
|| ಯಾವುದೇ ವೆಬ್ ಬ್ರೌಸರ್‌ನಲ್ಲಿ '''Bhuvan'''  ವೆಬ್‌ಸೈಟ್ ಲಿಂಕ್ ತೆರೆಯಿರಿ.  
+
|| ಯಾವುದೇ ವೆಬ್ ಬ್ರೌಸರ್ನಲ್ಲಿ '''Bhuvan'''  ವೆಬ್ಸೈಟ್ ಲಿಂಕ್ ತೆರೆಯಿರಿ.  
 
|-
 
|-
 
||05:59
 
||05:59
Line 293: Line 293:
 
|-
 
|-
 
||06:31
 
||06:31
|| ಮುಂಬೈ ಪ್ರದೇಶಕ್ಕಾಗಿ ಡೇಟಾ ವನ್ನು ಡೌನ್‌ಲೋಡ್ ಮಾಡೋಣ.
+
|| ಮುಂಬೈ ಪ್ರದೇಶಕ್ಕಾಗಿ ಡೇಟಾ ವನ್ನು ಡೌನ್ಲೋಡ್ ಮಾಡೋಣ.
 
|-
 
|-
 
||06:35
 
||06:35
Line 336: Line 336:
 
|-
 
|-
 
||07:23
 
||07:23
|| '''24 December 15''' ಲಭ್ಯವಿರುವ' '' ಡೇಟಾಸೆಟ್‌ಗಳಲ್ಲಿ ಇತ್ತೀಚಿನದು.
+
|| '''24 December 15''' ಲಭ್ಯವಿರುವ' '' ಡೇಟಾಸೆಟ್ಗಳಲ್ಲಿ ಇತ್ತೀಚಿನದು.
 
|-
 
|-
 
||07:30
 
||07:30
Line 397: Line 397:
 
|-
 
|-
 
||08:57
 
||08:57
|| ಜಿಪ್ ಫೈಲ್‌ನ ಕಂಟೆಟ್ಗಳನ್ನು ಎಕ್ಸ್ಟ್ರ್ಯಾಕ್ಟ್ ಮಾಡಿ.
+
|| ಜಿಪ್ ಫೈಲ್ನ ಕಂಟೆಟ್ಗಳನ್ನು ಎಕ್ಸ್ಟ್ರ್ಯಾಕ್ಟ್ ಮಾಡಿ.
  
 
|-
 
|-
Line 432: Line 432:
 
|-
 
|-
 
||09:37
 
||09:37
|| ನಾವು '''Bhuvan''' ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿದ ಫೋಲ್ಡರ್‌ಗೆ ನ್ಯಾವಿಗೇಟ್ ಮಾಡಿ.
+
|| ನಾವು '''Bhuvan''' ವೆಬ್ಸೈಟ್ನಿಂದ ಡೌನ್ಲೋಡ್ ಮಾಡಿದ ಫೋಲ್ಡರ್ಗೆ ನ್ಯಾವಿಗೇಟ್ ಮಾಡಿ.
  
 
|-
 
|-
Line 456: Line 456:
 
|-
 
|-
 
||10:05
 
||10:05
|| '''Natural Earth Data''' ವೆಬ್‌ಸೈಟ್‌ನಿಂದ ವೆಕ್ಟರ್ ಡೇಟಾ ವನ್ನು ಡೌನ್‌ಲೋಡ್ ಮಾಡಿದೆವು.  
+
|| '''Natural Earth Data''' ವೆಬ್ಸೈಟ್ನಿಂದ ವೆಕ್ಟರ್ ಡೇಟಾ ವನ್ನು ಡೌನ್ಲೋಡ್ ಮಾಡಿದೆವು.  
 
|-
 
|-
 
||10:10
 
||10:10
Line 463: Line 463:
 
|-
 
|-
 
||10:14
 
||10:14
|| '''Bhuvan''' ವೆಬ್‌ಸೈಟ್‌ನಿಂದ ರಾಸ್ಟರ್ ಡೇಟಾ ಡೌನ್‌ಲೋಡ್ ಮಾಡಿದೆವು.  
+
|| '''Bhuvan''' ವೆಬ್ಸೈಟ್ನಿಂದ ರಾಸ್ಟರ್ ಡೇಟಾ ಡೌನ್ಲೋಡ್ ಮಾಡಿದೆವು.  
 
|-
 
|-
 
||10:18
 
||10:18
Line 472: Line 472:
 
|| ಪಾಠನಿಯೋಜನೆಗಾಗಿ-
 
|| ಪಾಠನಿಯೋಜನೆಗಾಗಿ-
  
'''Natural Earth Data''' ವೆಬ್‌ಸೈಟ್‌ನಿಂದ, ಮೀಡಿಯಂ ಸ್ಕೇಲ್, ಪಿಸಿಕಲ್ ಡೇಟಾವನ್ನು  ನದಿಗಳು ಮತ್ತು ಸರೋವರಗಳಿಗಾಗಿ ಡೌನ್‌ಲೋಡ್ ಮಾಡಿ
+
'''Natural Earth Data''' ವೆಬ್ಸೈಟ್ನಿಂದ, ಮೀಡಿಯಂ ಸ್ಕೇಲ್, ಪಿಸಿಕಲ್ ಡೇಟಾವನ್ನು  ನದಿಗಳು ಮತ್ತು ಸರೋವರಗಳಿಗಾಗಿ ಡೌನ್ಲೋಡ್ ಮಾಡಿ
 
|-
 
|-
 
||10:32
 
||10:32
|| '''GIS data'''ವನ್ನು ಡೌನ್‌ಲೋಡ್ ಮಾಡಲು ಮತ್ತೊಂದು ಜನಪ್ರಿಯ ವೆಬ್‌ಸೈಟ್ '''Openstreetmap data''' ವೆಬ್‌ಸೈಟ್ ಆಗಿದೆ.  
+
|| '''GIS data'''ವನ್ನು ಡೌನ್ಲೋಡ್ ಮಾಡಲು ಮತ್ತೊಂದು ಜನಪ್ರಿಯ ವೆಬ್ಸೈಟ್ '''Openstreetmap data''' ವೆಬ್ಸೈಟ್ ಆಗಿದೆ.  
 
|-
 
|-
 
||10:39
 
||10:39

Latest revision as of 23:03, 3 December 2020

Time Narration
00:01 Downloading GIS Datasets ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು,
00:09 GIS ಕುರಿತು,
00:11 Natural Earth Data ವೆಬ್ಸೈಟ್ನಿಂದ vector dataset ಡೌನ್ಲೋಡ್ ಮಾಡುವುದು.
00:16 QGISನಲ್ಲಿvector data ವನ್ನು ನೋಡುವುದು,.
00:20 Bhuvan ವೆಬ್ಸೈಟ್ನಿಂದ ರಾಸ್ಟರ್ ಡೇಟಾಸೆಟ್' ಡೌನ್ಲೋಡ್ ಮಾಡುವುದು ಮತ್ತು,
00:25 QGIS ನಲ್ಲಿ ರಾಸ್ಟರ್ ಡೇಟಾ ವನ್ನು ವೀಕ್ಷಿಸುವದನ್ನು ಕಲಿಯುವೆವು.
00:29 ಈ ಟ್ಯುಟೋರಿಯಲ್ ಅನ್ನು ರೆಕೊರ್ಡ್ ಮಾಡಲು ನಾನು,
00:33 Ubuntu Linux OS ವರ್ಶನ್ 16.04
00:38 QGIS ವರ್ಶನ್ 2.18
00:42 Mozilla Firefox ಬ್ರೌಸರ್ ವರ್ಶನ್ 54.0 ಮತ್ತು
00:47 ಸಕ್ರಿಯ ಇಂಟರ್ನೆಟ್ ಗಳನ್ನು ಬಳಸುತ್ತಿದ್ದೇನೆ.
00:50 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, GIS ಬಗ್ಗೆ ಜ್ಞಾನ ಅಪೇಕ್ಷಿತ, ಆದರೆ ಅನಿವಾರ್ಯವಲ್ಲ.
00:58 GIS ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನೀಡಿರುವ ಲಿಂಕ್ಗೆ ಭೇಟಿ ನೀಡಿ.
01:03 ಈ ಟ್ಯುಟೋರಿಯಲ್ ಗೆ ಅಗತ್ಯವಿರುವ ಎಲ್ಲಾ ಡೇಟಾಸೆಟ್ಗಳು, Code files ಲಿಂಕ್ನಲ್ಲಿ ಲಭ್ಯವಿದೆ.
01:10 GIS ನ ಕುರಿತು-

GIS ಅಂದರೆ Geographic Information System.

01:17 ಇದು ಜಿಯೋಸ್ಪೇಷಿಯಲ್ ಡೇಟಾವನ್ನು ಸೆರೆಹಿಡಿಯಲು, ಸಂಗ್ರಹಿಸಲು, ಪ್ರಶ್ನಿಸಲು, ವಿಶ್ಲೇಷಿಸಲು ಮತ್ತು ಪ್ರದರ್ಶಿಸಲು ಒಂದು ವ್ಯವಸ್ಥೆಯಾಗಿದೆ.
01:26 Spatial Data ಎಂಬುದು ಎರಡು ಪ್ರಕಾರವಾಗಿದೆ. Vector Data ಮತ್ತು Raster Data.
01:33 ಇಂಟರ್ನೆಟ್ ನಿಂದ ವೆಕ್ಟರ್ ಡೇಟಾಸೆಟ್ ಅನ್ನು ಡೌನ್ಲೋಡ್ ಮಾಡೋಣ.
01:37 ಯಾವುದಾದರೂ ವೆಬ್ ಬ್ರೌಸರ್ ಅನ್ನು ತೆರೆಯಿರಿ.
01:40 ಅಡ್ರೆಸ್ ಬಾರ್ ನಲ್ಲಿ www.naturalearthdata.com ಎಂದು ಟೈಪ್ ಮಾಡಿ,

Enter ಒತ್ತಿರಿ.

01:49 Natural Earth data ವೆಬ್ ಸೈಟ್ ತೆರೆದುಕೊಳ್ಳುತ್ತದೆ.
01:53 Downloads ಲಿಂಕ್ ಮೇಲೆ ಕ್ಲಿಕ್ ಮಾಡಿ.
01:56 Downloads ಪೇಜ್ ತೆರೆದುಕೊಳ್ಳುತ್ತದೆ.

ಪೇಜ್ ನ ಕೆಳಕ್ಕೆ ಸ್ಕ್ರೋಲ್ ಮಾಡಿ.

02:02 ಡೇಟಾಸೆಟ್ನ ಮೂರು ವಿಭಿನ್ನ ಸ್ಕೇಲ್ಸ್ ಗಳನ್ನು ನೀವು ನೋಡಬಹುದು.

Large, Medium ಮತ್ತು Small.

02:12 ಪ್ರದರ್ಶನಕ್ಕಾಗಿ ನಾವು ಡೇಟಾಸೆಟ್ ಅನ್ನು ಡೌನ್ಲೋಡ್ ಮಾಡೋಣ.
02:16 Large scale data ದ ಅಡಿಯಲ್ಲಿ, Cultural ಬಟನ್ ಅನ್ನು ಕ್ಲಿಕ್ ಮಾಡಿ.
02:21 ಒಂದು ವೆಬ್ ಪೇಜ್ ತೆರೆದುಕೊಳ್ಳುತ್ತದೆ.

ಪುಟವನ್ನು ಕೆಳಗೆ ಸ್ಕ್ರಾಲ್ ಮಾಡಿ.

02:27 ಇಲ್ಲಿ, ನಾವು ಲಭ್ಯವಿರುವ ವಿವಿಧ ಡೇಟಾಸೆಟ್ಗಳನ್ನು ನೋಡಬಹುದು.
02:32 country administration boundary files ಅನ್ನು ಡೌನ್ ಲೋಡ್ ಮಾಡೋಣ.
02:37 Admin zero hyphen Countries, ನ ಅಡಿಯಲ್ಲಿ Download countries ಬಟನ್ ಅನ್ನು ಕ್ಲಿಕ್ ಮಾಡಿ.
02:45 ಡೈಲಾಗ್-ಬಾಕ್ಸ್ ತೆರೆಯುತ್ತದೆ, ಅದು ಫೈಲ್ ಅನ್ನು ಸೇವ್ ಮಾಡಲು ನಿಮ್ಮನ್ನು ಕೇಳುತ್ತದೆ.

Save ಫೈಲ್ ಆಯ್ಕೆಯನ್ನು ಆರಿಸಿ.

02:53 OK ಬಟನ್ ಅನ್ನು ಕ್ಲಿಕ್ ಮಾಡಿ.
02:56 ಡೌನ್ಲೋಡ್ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ.
02:59 ನನ್ನ ಸಿಸ್ಟಂನಲ್ಲಿ, ಜಿಪ್ ಫೈಲ್ Downloads ಫೋಲ್ಡರ್ಗೆ ಡೌನ್ಲೋಡ್ ಆಗುತ್ತದೆ.
03:05 ಜಿಪ್ ಫೈಲ್ ಅನ್ನು ಎಕ್ಸ್ಟ್ರ್ಯಾಕ್ಟ್ ಮಾಡಿ.

ರೈಟ್ ಕ್ಲಿಕ್ ಮಾಡಿ ಮತ್ತು Extract Here 'ಆಯ್ಕೆಯನ್ನು ಆರಿಸಿ.

03:14 ಎಕ್ಸ್ಟ್ರ್ಯಾಕ್ಟ್ ಮಾಡಿದ ಫೋಲ್ಡರ್ ಮೇಲೆ ಡಬಲ್ ಕ್ಲಿಕ್ ಮಾಡಿ.
03:18 ವಿಭಿನ್ನ ಫೈಲ್ ಎಕ್ಸ್ಟೆನ್ಶನ್ ನೊಂದಿಗೆ ನಾವು ಅನೇಕ ಫೈಲ್ಗಳನ್ನು ಇಲ್ಲಿ ನೋಡುತ್ತೇವೆ.
03:23 ಇದೊಂದು vector typedatasetಆಗಿದೆ.
03:26 Vector data ದ ಕುರಿತು.
03:29 ಬಾವಿಗಳು, ರಸ್ತೆಗಳು ಮತ್ತು ಭೂ-ಬಳಕೆಯ ಪ್ರಕಾರಗಳಂತಹ ಪ್ರತ್ಯೇಕ ಲಕ್ಷಣಗಳು ವೆಕ್ಟರ್ ಡೇಟಾಗಳಾಗಿವೆ.
03:36 ವೆಕ್ಟರ್ ಡೇಟಾವು ಪಾಯಿಂಟ್, ಲೈನ್ ಅಥವಾ ಬಹುಭುಜಾಕೃತಿಯ ಸ್ವರೂಪದ್ದಾಗಿರಬಹುದು.
03:41 QGISಅನ್ನು ತೆರೆಯೋಣ ಮತ್ತು ಡೌನ್ಲೋಡ್ ಮಾಡಿದ ಫೈಲ್ಗಳಲ್ಲಿ ಒಂದನ್ನು ವೀಕ್ಷಿಸೋಣ.
03:47 ಇಲ್ಲಿ, ನಾನು ಈಗಾಗಲೇ QGISಇಂಟರ್ಫೇಸ್ ಅನ್ನು ತೆರೆದಿದ್ದೇನೆ.
03:52 ಮೆನ್ಯೂ ಬಾರ್ ನಲ್ಲಿರುವ Layer menu ವನ್ನು ಕ್ಲಿಕ್ ಮಾಡಿ.
03:56 'ಮೆನು' ಆಯ್ಕೆಗಳಿಂದ, Add Layer ಅನ್ನು ಆರಿಸಿಕೊಳ್ಳಿ
04:00 sub-menu ವಿನಿಂದ, Add Vector Layer ಆಯ್ಕೆಯನ್ನು ಆರಿಸಿ.
04:05 Add Vector Layer ಡೈಲಾಗ್ ಬೊಕ್ಸ್ ತೆರೆದುಕೊಳ್ಳುತ್ತದೆ.
04:09 File ಅನ್ನು Source type ಎಂದೂ, System ಅನ್ನುEncoding ಎಂದೂ ಆರಿಸಿ.
04:16 Source ಹೆಡ್ಡಿಂಗ್ ನ ಅಡಿಯಲ್ಲಿ Browse ಬಟನ್ ಅನ್ನು ಕ್ಲಿಕ್ ಮಾಡಿ.
04:20 Natural Earth data ವೆಬ್ಸೈಟ್ನಿಂದ ಡೌನ್ಲೋಡ್ ಮಾಡಲಾದ admin countries ಫೋಲ್ಡರ್ಗೆ ನ್ಯಾವಿಗೇಟ್ ಮಾಡಿ.
04:27 ಫೋಲ್ಡರ್ನ ಕಂಟೆಂಟ್ಸ್ ಗಳಲ್ಲಿ, .shp ವಿಸ್ತರಣೆಯೊಂದಿಗಿನ ಫೈಲ್ ಅನ್ನು ಆಯ್ಕೆಮಾಡಿ.

Open ಬಟನ್ ಕ್ಲಿಕ್ ಮಾಡಿ.

04:37 Add vector layer ಡೈಲಾಗ್ ಬೊಕ್ಸ್ ನಲ್ಲಿ, Open ಬಟನ್ ಅನ್ನು ಕ್ಲಿಕ್ ಮಾಡಿ.

ಕ್ಯಾನ್ವಾಸ್ನಲ್ಲಿ ಎಂದು ವಿಶ್ವ ನಕ್ಷೆ ತೆರೆಯುತ್ತದೆ.

04:46 ಮ್ಯಾಪ್ ಅನ್ನು ಸೇವ್ ಮಾಡಿ.
04:48 ಮೆನ್ಯೂ ಬಾರ್ ನಲ್ಲಿ Project ಮೇಲೆ ಕ್ಲಿಕ್ ಮಾಡಿ.
04:52 ಕೆಳಕ್ಕೆ ಸ್ಕ್ರೋಲ್ ಮಾಡಿ Save ಬಟನ್ ಒತ್ತಿರಿ.
04:57 ಡೈಲಾಗ್ ಬೊಕ್ಸ್ ನಲ್ಲಿ, ಫೈಲ್ ಅನ್ನು Map hyphen 1 ಎಂದು ಹೆಸರಿಸಿ
05:03 ನಾನು Desktop ನಲ್ಲಿ ಸೇವ್ ಮಾಡುತ್ತಾನೆ.
05:06 Save ಬಟನ್ ಮೇಲೆ ಕ್ಲಿಕ್ ಮಾಡಿ.
05:09 ಡೆಸ್ಕ್ಟೊಪ್ ನಲ್ಲಿ ನಕ್ಷೆಯು Map hyphen 1 dot qgs ಎಂದು ಸೇವ್ ಆಗುತ್ತದೆ
05:16 Raster Data ದ ಕುರಿತು.
05:19 ಅವಲೋಕನಗಳ ನಡುವೆ ಪ್ರಾದೇಶಿಕವಾಗಿ ಇರುವ ನಿರಂತರ ಲಕ್ಷಣಗಳನ್ನು ರಾಸ್ಟರ್ ಡೇಟಾ ಎನ್ನುವರು.
05:26 ರಾಸ್ಟರ್ ಡೇಟಾ ವು ಸಾಲು ಮತ್ತು ಕಾಲಮ್ ಸ್ವರೂಪದಲ್ಲಿರುವ ಕೋಶಗಳಿಂದ ಕೂಡಿದೆ.
05:32 Bhuvan ವೆಬ್ಸೈಟ್ನಿಂದ ರಾಸ್ಟರ್ ಡೇಟಾಸೆಟ್ ಅನ್ನು ಡೌನ್ಲೋಡ್ ಮಾಡೋಣ.
05:37 Bhuvan Platform ಇದು ISRO ದಿಂದ ರಚಿತವಾಗಿದೆ.
05:41 ಭಾರತೀಯ ರಿಮೋಟ್ ಸೆನ್ಸಿಂಗ್ ಉಪಗ್ರಹಗಳು ಸಂಗ್ರಹಿಸಿದ ವಿವಿಧ ಡೇಟಾವನ್ನು ವೆಬ್ಸೈಟ್ ಹೋಸ್ಟ್ ಮಾಡುತ್ತದೆ.
05:48 Bhuvan ವೆಬ್ಸೈಟ್ನಿಂದ ರಾಸ್ಟರ್ ಡೇಟಾಸೆಟ್ ಅನ್ನು ಡೌನ್ಲೋಡ್ ಮಾಡುವ ಲಿಂಕ್ ಇಲ್ಲಿದೆ.
05:54 ಯಾವುದೇ ವೆಬ್ ಬ್ರೌಸರ್ನಲ್ಲಿ Bhuvan ವೆಬ್ಸೈಟ್ ಲಿಂಕ್ ತೆರೆಯಿರಿ.
05:59 Open Data Archive ಪೇಜ್ ತೆರೆದುಕೊಳ್ಳುತ್ತದೆ.
06:03 ಎಡಗಡೆಯ ಪೆನಲ್ ನಲ್ಲಿ Select Category ನ ಅಡಿಯಲ್ಲಿ, Satellite/Sensor ಆಯ್ಕೆಯನ್ನು ಆರಿಸಿಕೊಳ್ಳಿ.
06:10 Select Subcategory ಡ್ರೊಪ್ ಡೌನ್ ನ ಅಡಿಯಲ್ಲಿ, Resourcesat-1: LISS-III ಆಯ್ಕೆಯನ್ನು ಆರಿಸಿ.
06:18 ಸ್ಕ್ರೋಲ್ ಡೌನ್ ಮಾಡಿ, Select Area ನ ಅಡಿಯಲ್ಲಿ, Bounding Box ಅನ್ನು ಆರಿಸಿ.
06:25 ಇಲ್ಲಿ, ನಾವು ಸ್ಥಳದ ಅಕ್ಷಾಂಶ ಮತ್ತು ರೇಖಾಂಶವನ್ನು ನಮೂದಿಸಬೇಕು.
06:31 ಮುಂಬೈ ಪ್ರದೇಶಕ್ಕಾಗಿ ಡೇಟಾ ವನ್ನು ಡೌನ್ಲೋಡ್ ಮಾಡೋಣ.
06:35 ನಿರ್ದಿಷ್ಟ ಪ್ರದೇಶದ ಅಕ್ಷಾಂಶ ಮತ್ತು ರೇಖಾಂಶವನ್ನು ಕಂಡುಹಿಡಿಯಲು ಗೂಗಲ್ ಮ್ಯಾಪ್ ಅನ್ನು ಬಳಸಿ.
06:41 ಮುಂಬೈ ಪ್ರದೇಶಕ್ಕಾಗಿ, ಈ ಕೆಳಗಿನ ಡೇಟಾವನ್ನು ನಮೂದಿಸಿ.
06:45 Minimum Longitude 72.75
06:50 Maximum Longitude 73
06:54 Minimum Latitude 19
06:58 Maximum Latitude 19.25
07:02 Select ಬಟನ್ ಅನ್ನು ಕ್ಲಿಕ್ ಮಾಡಿ.
07:05 ಮುಂಬೈನ ಮೇಲಿನ ಟೈಲ್ ಅನ್ನು ಹೈಲೈಟ್ ಮಾಡಲಾಗುತ್ತದೆ.
07:09 ಪುಟದ ಕೆಳಭಾಗದಲ್ಲಿರುವ Next ಬಟನ್ ಕ್ಲಿಕ್ ಮಾಡಿ.

ಲಭ್ಯವಿರುವ Tiles ಪಟ್ಟಿ ತೆರೆಯುತ್ತದೆ.

07:17 Date of Pass column ಅನ್ನು ನೋಡುವ ಮೂಲಕ ಇತ್ತೀಚಿನ ಚಿತ್ರಣವನ್ನು ಆಯ್ಕೆಮಾಡಿ.
07:23 24 December 15 ಲಭ್ಯವಿರುವ' ಡೇಟಾಸೆಟ್ಗಳಲ್ಲಿ ಇತ್ತೀಚಿನದು.
07:30 Selection for backlog ಅಡಿಯಲ್ಲಿ ಈ ಸಾಲಿನಲ್ಲಿರುವ ಚೆಕ್ ಬಾಕ್ಸ್ ಕ್ಲಿಕ್ ಮಾಡಿ.

ಈ ಸಾಲಿನ Download ಬಟನ್ ಕ್ಲಿಕ್ ಮಾಡಿ.

07:39 Bhuvan ನಿಮ್ಮನ್ನು ಲಾಗಿನ್ ಮಾಡಲು ಕೇಳುತ್ತದೆ.

OK ಬಟನ್ ಕ್ಲಿಕ್ ಮಾಡಿ.

07:45 ಒಂದು ಡೈಲಾಗ್ ಬೊಕ್ಸ್ ತೆರೆಯುತ್ತದೆ.
07:48 Bhuvan ಅನ್ನು ಬಳಸುವುದು ನೀವು ಮೊದಲ ಬಾರಿಗೆ ಆಗಿದ್ದರೆ, ಹೊಸ ಎಕೌಂಟ್ ರಚಿಸಲು ಪುಟದ ಕೆಳಭಾಗದಲ್ಲಿರುವ New User ಲಿಂಕ್ ಅನ್ನು ಕ್ಲಿಕ್ ಮಾಡಿ.
07:57 Account and Profile Information ಪೇಜ್ ತೆರೆಯುತ್ತದೆ.
08:02 ತೋರಿಸಿರುವಂತೆ ಸೂಕ್ತ ವಿವರಗಳನ್ನು ಭರ್ತಿ ಮಾಡಿ.
Submit ಬಟನ್ ಕ್ಲಿಕ್ ಮಾಡಿ.
08:09 ನೀವು Bhuvan ತಂಡದಿಂದ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ನೊಂದಿಗೆ ಇಮೇಲ್ ಸ್ವೀಕರಿಸುತ್ತೀರಿ.
08:15 ನಾನು ಈಗಾಗಲೇ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದೇನೆ.

ಅದಕ್ಕಾಗಿ ನಾನು Click here to login ಲಿಂಕ್ ಅನ್ನು ಕ್ಲಿಕ್ ಮಾಡುವೆನು.

08:24 ನಾನು Username ಮತ್ತು Password ಕೊಟ್ಟು Login ಬಟನ್ ಕ್ಲಿಕ್ ಮಾಡುವೆನು.
08:31 ಮತ್ತೆ, tiles panel ನಲ್ಲಿ 24Dec15 rowಗಾಗಿ, Download ಬಟನ್ ಕ್ಲಿಕ್ ಮಾಡಿ.
08:38 zip file ಡೌನ್ಲೊಡ್ ಆಗಲು ಆರಂಭಿಸುತ್ತದೆ.
08:43 ಡೈಲಾಗ್-ಬಾಕ್ಸ್ ತೆರೆಯುತ್ತದೆ, ಅದು ಫೈಲ್ ಅನ್ನು ಸೇವ್ ಮಾಡಲು ನಿಮ್ಮನ್ನು ಕೇಳುತ್ತದೆ.
08:48 Save File ಆಯ್ಕೆಯನ್ನು ಆರಿಸಿ, OK ಬಟನ್ ಕ್ಲಿಕ್ ಮಾಡಿ.
08:53 zip file ಇದು Downloads ಫೋಲ್ಡರ್ ನಲ್ಲಿ ಸೇವ್ ಆಗುತ್ತದೆ.
08:57 ಜಿಪ್ ಫೈಲ್ನ ಕಂಟೆಟ್ಗಳನ್ನು ಎಕ್ಸ್ಟ್ರ್ಯಾಕ್ಟ್ ಮಾಡಿ.
09:01 ಎಕ್ಸ್ಟ್ರ್ಯಾಕ್ಟ್ ಮಾಡಿದ ಫೋಲ್ಡರ್ ಮೇಲೆ ಡಬಲ್ ಕ್ಲಿಕ್ ಮಾಡಿ.
09:05 ಈ ಫೋಲ್ಡರ್ ಮುಂಬೈ ಪ್ರದೇಶಕ್ಕಾಗಿ ರಾಸ್ಟರ್ ಡೇಟಾಸೆಟ್ ಅನ್ನು ಹೊಂದಿದೆ.
09:10 ಈಗ ನಾವು 'QGIS' ನಲ್ಲಿ ಫೈಲ್ ಅನ್ನು ತೆರೆಯೋಣ.

ಹೊಸ ವಿಂಡೋ ತೆರೆಯಿರಿ.

09:17 ಟೂಲ್ ಬಾರ್ 'ನಲ್ಲಿ ಮೇಲಿನ ಎಡ ಮೂಲೆಯಲ್ಲಿರುವ New icon ಕ್ಲಿಕ್ ಮಾಡಿ.
09:22 ಮೆನ್ಯೂ ಬಾರ್ ನಲ್ಲಿ Layer ಮೇಲೆ ಕ್ಲಿಕ್ ಮಾಡಿ.
09:25 menu ವಿಕಲ್ಪಗಳಲ್ಲಿAdd Layer ಅನ್ನು ಆರಿಸಿ.
09:29 sub-menu ವಿನಲ್ಲಿ Add Raster Layer option ಅನ್ನು ಕ್ಲಿಕ್ ಮಾಡಿ.
09:34 ಒಂದು ಡೈಲಾಗ್ ಬೊಕ್ಸ್ ತೆರೆದುಕೊಳ್ಳುತ್ತದೆ.
09:37 ನಾವು Bhuvan ವೆಬ್ಸೈಟ್ನಿಂದ ಡೌನ್ಲೋಡ್ ಮಾಡಿದ ಫೋಲ್ಡರ್ಗೆ ನ್ಯಾವಿಗೇಟ್ ಮಾಡಿ.
09:42 24December15 hyphen BAND2 dot tif ಅನ್ನು ಆರಿಸಿ.

Open ಬಟನ್ ಅನ್ನು ಕ್ಲಿಕ್ ಮಾಡಿ.

09:51 QGIS canvas ಮೇಲೆ, ಮುಂಬೈ ಪ್ರದೇಶದ ರಾಸ್ಟರ್ ನಕ್ಷೆಯನ್ನು ನೀವು ನೋಡುತ್ತೀರಿ.
09:58 ಸಾರಾಂಶವನ್ನು ನೋಡೋಣ.
10:00 ಈ ಪಾಠದಲ್ಲಿ ನಾವು,

GIS ಕುರಿತು ಕಲಿತೆವು.

10:05 Natural Earth Data ವೆಬ್ಸೈಟ್ನಿಂದ ವೆಕ್ಟರ್ ಡೇಟಾ ವನ್ನು ಡೌನ್ಲೋಡ್ ಮಾಡಿದೆವು.
10:10 QGISನಲ್ಲಿ ವೆಕ್ಟರ್ ಡೇಟಾಸೆಟ್ ಅನ್ನು ವೀಕ್ಷಿಸಿದೆವು.
10:14 Bhuvan ವೆಬ್ಸೈಟ್ನಿಂದ ರಾಸ್ಟರ್ ಡೇಟಾ ಡೌನ್ಲೋಡ್ ಮಾಡಿದೆವು.
10:18 QGIS ನಲ್ಲಿ ರಾಸ್ಟರ್ ಡೇಟಾಸೆಟ್ ಅನ್ನು ವೀಕ್ಷಿಸಿದೆವು.
10:22 ಪಾಠನಿಯೋಜನೆಗಾಗಿ-

Natural Earth Data ವೆಬ್ಸೈಟ್ನಿಂದ, ಮೀಡಿಯಂ ಸ್ಕೇಲ್, ಪಿಸಿಕಲ್ ಡೇಟಾವನ್ನು ನದಿಗಳು ಮತ್ತು ಸರೋವರಗಳಿಗಾಗಿ ಡೌನ್ಲೋಡ್ ಮಾಡಿ

10:32 GIS dataವನ್ನು ಡೌನ್ಲೋಡ್ ಮಾಡಲು ಮತ್ತೊಂದು ಜನಪ್ರಿಯ ವೆಬ್ಸೈಟ್ Openstreetmap data ವೆಬ್ಸೈಟ್ ಆಗಿದೆ.
10:39 Openstreetmap data ವೆಬ್ಸೈಟ್ ಅನ್ನು ಎಕ್ಸ್ಪ್ಲೋರ್ ಮಾಡಿ.
10:43 ಕೆಳಗಿನ ಲಿಂಕ್ನಲ್ಲಿರುವ ವೀಡಿಯೊ ಸ್ಪೋಕನ್ ಟ್ಯುಟೋರಿಯಲ್ ಯೋಜನೆಯನ್ನು ಕುರಿತು ವಿವರಿಸುತ್ತದೆ.

ದಯವಿಟ್ಟು ಅದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ.

10:51 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡ, ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ನಮ್ಮ ಆನ್ಲೈನ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ.

ವಿವರಗಳಿಗಾಗಿ, ದಯವಿಟ್ಟು ನಮಗೆ ಬರೆಯಿರಿ.

11:01 ಈ ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ನೀವು ಪ್ರಶ್ನೆಗಳನ್ನು ಹೊಂದಿದ್ದೀರಾ?

ದಯವಿಟ್ಟು ಈ ವೆಬ್ಸೈಟ್ಗೆ ಭೇಟಿ ನೀಡಿ.

11:08 ನೀವು ಪ್ರಶ್ನೆಯನ್ನು ಹೊಂದಿರುವ ನಿಮಿಷ ಮತ್ತು ಸೆಕೆಂಡ್ ಅನ್ನು ಆರಿಸಿ.

ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ.

11:16 ನಮ್ಮ ತಂಡದ ಯಾರಾದರೂ ಅವರಿಗೆ ಉತ್ತರಿಸುತ್ತಾರೆ.
11:20 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗೆ NMEICT, MHRD, ಭಾರತ ಸರ್ಕಾರ ಧನಸಹಾಯ ನೀಡುತ್ತದೆ.

ಹೆಚ್ಚಿನ ವಿವರಗಳಿಗಾಗಿ, ಇಲ್ಲಿ ತೋರಿಸಿರುವ ಲಿಂಕ್ಗೆ ಭೇಟಿ ನೀಡಿ.

11:32 ಅನುವಾದ ಮತ್ತು ಧ್ವನಿ ಶ್ರೀ ನವೀನ ಭಟ್ಟ ಉಪ್ಪಿನಪಟ್ಟಣ. ಧನ್ಯವಾದಗಳು.

Contributors and Content Editors

NaveenBhat