Difference between revisions of "PHP-and-MySQL/C4/User-Registration-Part-5/Kannada"

From Script | Spoken-Tutorial
Jump to: navigation, search
(Created page with "{| border=1 |'''Time''' |'''Narration''' |- |00:00 | '''User Registration''' ಟ್ಯುಟೋರಿಯಲ್ ನ 5 ನೇ ಭಾಗಕ್ಕೆ ಸ್ವಾಗತ. |- |00:...")
 
 
(2 intermediate revisions by the same user not shown)
Line 8: Line 8:
 
|-
 
|-
 
|00:04
 
|00:04
| '''registration''' ಮತ್ತು '''login''' ಪ್ರಕಿಯೆಯಲ್ಲಿ ಕೆಲವು ವಿಷಯಗಳನ್ನು ಅಚ್ಚುಕಟ್ಟು ಮಾಡಿ, ಸರಿಯಾಗಿ ಜೋಡಿಸೋಣ.  
+
| ನಮ್ಮ '''registration login''' ಪ್ರಕ್ರಿಯೆಯಲ್ಲಿ ಕೆಲವು ಭಾಗಗಳನ್ನು ಅಚ್ಚುಕಟ್ಟಾಗಿ ಜೋಡಿಸೋಣ.
 
|-
 
|-
 
|00:11
 
|00:11
| ಅವು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂದು ಸಂಪೂರ್ಣವಾಗಿ ಪರೀಕ್ಷಿಸೋಣ.  
+
| ನಂತರ, ಅದು ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂದು ಪರೀಕ್ಷಿಸೋಣ.
 
|-
 
|-
 
|00:14
 
|00:14
| ಹಿಂದಿನ ಭಾಗದಲ್ಲಿ, ನಾನು ನನ್ನನ್ನೇ ಡಾಟಾಬೇಸ್ ನಲ್ಲಿ ದಾಖಲು ಮಾಡಿಕೊಂಡಿರುವುದನ್ನು ನೀವು ನೋಡಿರುವಿರಿ.  
+
| ಹಿಂದಿನ ಭಾಗದಲ್ಲಿ, ನಾನು ನನ್ನನ್ನೇ ಡಾಟಾಬೇಸ್ ನಲ್ಲಿ ದಾಖಲು ಮಾಡಿಕೊಂಡಿರುವುದನ್ನು ನೋಡಿರುವಿರಿ.  
 
|-
 
|-
 
|00:19
 
|00:19
| ಎಲ್ಲವೂ ಸರಿಯಾಗಿ ಕಾರ್ಯನಿರ್ವಹಿಸಿತ್ತು ಮತ್ತು ನಾನು ಇಲ್ಲಿ ಲಾಗಿನ್ ಪರದೆಯಲ್ಲಿ ಇದ್ದೇನೆ.  
+
| ಎಲ್ಲವೂ ಸರಿಯಾಗಿ ಕೆಲಸಮಾಡಿದೆ ಮತ್ತು ನಾನು ಇಲ್ಲಿ ಲಾಗಿನ್ ಸ್ಕ್ರೀನ್ ನಲ್ಲಿ ಇದ್ದೇನೆ.  
 
|-
 
|-
 
|00:24
 
|00:24
| ಈಗ ನಾನು ಲಾಗಿನ್ ಆಗಬಹುದೇ ಎಂದು ನೋಡೋಣ. ಈಗ '''Username''' ಇದು "alex" ಆಗಿರಲಿ. ಮತ್ತು ನಾನು ಮೊದಲು ಬಳಸಿದ ಪಾಸ್ವರ್ಡ್ ಅನ್ನು ಇಲ್ಲಿ  '''Password''' ಅಲ್ಲಿ ಟೈಪ್ ಮಾಡುವೆನು.
+
| ನಾನು ಲಾಗಿನ್ ಮಾಡಬಹುದೇ ಎಂದು ನೋಡೋಣ. '''Username''' ಅನ್ನು "alex" ಎನ್ನೋಣ. ಪಾಸ್ವರ್ಡ್, ನಾನು ಮೊದಲು ಬಳಸಿದ್ದೇ ಆಗಿರಲಿ.
 
|-
 
|-
 
|00:34
 
|00:34
|ಈಗ ನಾನು '''Login''' ಅನ್ನು ಕ್ಲಿಕ್ ಮಾಡಿದರೆ, "Incorrect password" ಎಂದು ಬರುತ್ತಿದೆ.
+
|ಈಗ ನಾನು '''Login''' ಅನ್ನು ಕ್ಲಿಕ್ ಮಾಡಿದರೆ, "Incorrect password" ಎನ್ನುತ್ತಿದೆ.
 
|-
 
|-
 
|00:40
 
|00:40
|ಇದರ ಅರ್ಥ ನನ್ನ ''username'' ಸಿಗಲಿಲ್ಲ ಎಂದು ಅರ್ಥವಲ್ಲ.  
+
| ನನ್ನ ''username'' ಸಿಗಲಿಲ್ಲ ಎಂದು ಇದರ ಅರ್ಥವಲ್ಲ.  
 
|-
 
|-
 
|00:44
 
|00:44
|ನಾನು ಈಗ  '''Username''' ನಲ್ಲಿ ಇದನ್ನು ಟೈಪ್ ಮಾಡುವೆನು ಮತ್ತು ನನ್ನ ಪಾಸ್ವರ್ಡ್ ಅನ್ನು ಟೈಪ್ ಮಾಡುವೆನು.  
+
| ಈಗ  '''Username''' ನಲ್ಲಿ ಇದನ್ನು ಟೈಪ್ ಮಾಡುವೆನು ಮತ್ತು ನನ್ನ ಪಾಸ್ವರ್ಡ್ ಅನ್ನು ಟೈಪ್ ಮಾಡುವೆನು.  
 
|-
 
|-
 
|00:49
 
|00:49
Line 38: Line 38:
 
|-
 
|-
 
|00:58
 
|00:58
| ಈಗ ನನ್ನ ಪಾಸ್ವರ್ಡ್ ತಪ್ಪಾಗಲು ಕಾರಣವೆಂದರೆ, ನಾನು ನನ್ನ ಸರಳವಾದ ಅಕ್ಷರದಲ್ಲಿರುವ ಪಾಸ್ವರ್ಡ್ ಅನ್ನು, ಡಾಟಾಬೇಸ್ ನಲ್ಲಿರುವ "md5 " ಎನ್ಕ್ರಿಪ್ಟ್ ಆದ ಪಾಸ್ವರ್ಡ್ ನೊಂದಿಗೆ ಹೋಲಿಕೆ ಮಾಡುತ್ತಿದ್ದೇವೆ.  
+
| ಈಗ ನನ್ನ ಪಾಸ್ವರ್ಡ್ ತಪ್ಪಾಗಲು ಕಾರಣವೆಂದರೆ, ನಾನು ನನ್ನ ಅಕ್ಷರಗಳಲ್ಲಿರುವ ಪಾಸ್ವರ್ಡ್ ಅನ್ನು, ಡಾಟಾಬೇಸ್ ನಲ್ಲಿರುವ "md5 " ಎನ್ಕ್ರಿಪ್ಟ್ ಆದ ಪಾಸ್ವರ್ಡ್ ನೊಂದಿಗೆ ಹೋಲಿಕೆ ಮಾಡುತ್ತಿದ್ದೇನೆ.  
 
|-
 
|-
 
|01:11
 
|01:11
Line 47: Line 47:
 
|-
 
|-
 
|01:29
 
|01:29
| ಇಲ್ಲಿ ನಮ್ಮ ''username'' ಪರೀಕ್ಷಿಸುವೆವು, ಇದು ನಮ್ಮ ಪಾಸ್ವರ್ಡ್ ಅನ್ನು ಪರೀಕ್ಷಿಸಲು ಇರುವ ಕಂಡಿಷನ್ ಆಗಿದೆ.  
+
| ಇಲ್ಲಿ ನಮ್ಮ ''username'' ಪರೀಕ್ಷಿಸುವೆವು. ಇದು ನಮ್ಮ ಪಾಸ್ವರ್ಡ್ ಅನ್ನು ಪರೀಕ್ಷಿಸಲು ಇರುವ ಕಂಡಿಷನ್ ಆಗಿದೆ.  
 
|-
 
|-
 
|01:35
 
|01:35
Line 56: Line 56:
 
|-
 
|-
 
|01:53
 
|01:53
|"slicer u k 1" ಸರಿ. ಇದು ಇದನ್ನು ಪರೀಕ್ಷಿಸುತ್ತದೆ, ಇಲ್ಲಿ ಈ ಪಾಸ್ವರ್ಡ್ ''slicer u k 1'' ಗೆ ಸಮವಾಗಿದೆ.
+
|"slicer u k 1" ಸರಿ. ಇದು ಇದನ್ನು ಪರೀಕ್ಷಿಸುತ್ತದೆ. ಇಲ್ಲಿ ಈ ಪಾಸ್ವರ್ಡ್ ''slicer u k 1'' ಗೆ ಸಮವಾಗಿದೆ.
 
|-
 
|-
 
|02:02
 
|02:02
Line 71: Line 71:
 
|-
 
|-
 
|02:35
 
|02:35
|ಈಗ ನಾನು ಇನ್ನೊಮ್ಮೆ ಫಾರ್ಮ್ ಅನ್ನು ಸಬ್ಮಿಟ್ ಮಾಡುವೆನು. ಮತ್ತೆ ಎರರ್ ಬಂದಿದೆ.  
+
|ಈಗ ಇನ್ನೊಮ್ಮೆ ಫಾರ್ಮ್ ಅನ್ನು ಸಬ್ಮಿಟ್ ಮಾಡುವೆನು. ಮತ್ತೆ ಎರರ್ ಬಂದಿದೆ.  
 
|-
 
|-
 
|02:39
 
|02:39
Line 77: Line 77:
 
|-
 
|-
 
|02:45
 
|02:45
| ಈಗ ಇದನ್ನು ಪರಿಶೀಲಿಸೋಣ. . "$password" equals to "POST password", ಸರಿಯಿದೆ, ಇದರ  "md5" ಪಾಸ್ವರ್ಡ್ ಇದೂ ಸರಿಯಾಗಿದೆ.  
+
| ಈಗ ಇದನ್ನು ಪರಿಶೀಲಿಸೋಣ. "$password" equals to "POST password", ಸರಿಯಿದೆ. ಇದರ  "md5" ಪಾಸ್ವರ್ಡ್, ಇದೂ ಸರಿಯಾಗಿದೆ.  
 
|-
 
|-
 
|02:56
 
|02:56
Line 83: Line 83:
 
|-
 
|-
 
|03:00
 
|03:00
| ಇನ್ನೊಮ್ಮೆ ಪಾಸ್ವರ್ಡ್ ಅನ್ನು ಟೈಪ್ ಮಾಡುವೆನು. ಸರಿ ನನಗೆ ಸಮಸ್ಯೆ ಎಲ್ಲಿದೆ ಎಂದು ತಿಳಿಯಿತು.  
+
| ಇನ್ನೊಮ್ಮೆ ಪಾಸ್ವರ್ಡ್ ಅನ್ನು ಟೈಪ್ ಮಾಡುವೆನು. ಸರಿ.. ನನಗೆ ಸಮಸ್ಯೆ ಎಲ್ಲಿದೆ ಎಂದು ತಿಳಿಯಿತು.  
 
|-
 
|-
 
|03:06
 
|03:06
| ಇಲ್ಲಿ ನಮ್ಮ "md5" ಪಾಸ್ವರ್ಡ್ ಸರಿಯಾಗಿಯೇ ಇದೆ, ಆದರೆ ಇದನ್ನು ಡಾಟಾಬೇಸ್ ನಲ್ಲಿ ತುಂಡರಿಸಿರುವ ಪಾಸ್ವರ್ಡ್ ನೊಂದಿಗೆ ಹೋಲಿಕೆ ಮಾಡಲಾಗುತ್ತಿದೆ.  
+
| ಇಲ್ಲಿ ನಮ್ಮ "md5" ಪಾಸ್ವರ್ಡ್ ಸರಿಯಾಗಿಯೇ ಇದೆ. ಆದರೆ ಇದನ್ನು ಡಾಟಾಬೇಸ್ ನಲ್ಲಿ ತುಂಡರಿಸಿರುವ ಪಾಸ್ವರ್ಡ್ ನೊಂದಿಗೆ ಹೋಲಿಕೆ ಮಾಡಲಾಗುತ್ತಿದೆ.  
 
|-
 
|-
 
|03:19
 
|03:19
| ಏಕೆಂದರೆ ನಾವು ಇಲ್ಲಿ ''structure'' ಗೆ ಹೋಗಿ, ಕೆಳಕ್ಕೆ ನಮ್ಮ ಪಾಸ್ವರ್ಡ್ ಫೀಲ್ಡ್ ಅನ್ನು ಎಡಿಟ್ ಮಾಡೋಣ, ಇದರ ಲೆಂಥ್ ಪ್ರಸ್ತುತವಾಗಿ 25 ಎಂದಿದೆ.  
+
| ಏಕೆಂದರೆ ನಾವು ಇಲ್ಲಿ ''structure'' ಗೆ ಹೋಗಿ, ಕೆಳಕ್ಕೆ ನಮ್ಮ ಪಾಸ್ವರ್ಡ್ ಫೀಲ್ಡ್ ಅನ್ನು ಎಡಿಟ್ ಮಾಡೋಣ. ಇದರ ಉದ್ದವು ಪ್ರಸ್ತುತವಾಗಿ 25 ಎಂದಿದೆ.  
 
|-
 
|-
 
|03:35
 
|03:35
Line 95: Line 95:
 
|-
 
|-
 
|03:40
 
|03:40
| ನನಗೆ "md5" ಸ್ಟ್ರಿಂಗ್ ಎಷ್ಟು ಉದ್ದವಿರುವುದು ಎಂದು ಖಚಿತವಾಗಿ ತಿಳಿದಿಲ್ಲ. ಅದಕ್ಕಾಗಿ ನಾನು ''length'' ವ್ಯಾಲ್ಯುವನ್ನು 100 ಎಂದು ಬದಲಿಸಿ, ಇದನ್ನು  '''Save''' ಮಾಡುವೆನು.
+
| ನನಗೆ "md5" ಸ್ಟ್ರಿಂಗ್ ಎಷ್ಟು ಉದ್ದವಿರುವುದು ಎಂದು ಖಚಿತವಾಗಿ ತಿಳಿದಿಲ್ಲ. ಅದಕ್ಕಾಗಿ ''length'' ವ್ಯಾಲ್ಯುವನ್ನು 100 ಎಂದು ಬದಲಿಸಿ, ಇದನ್ನು  '''Save''' ಮಾಡುವೆನು.
 
|-
 
|-
 
|03:50
 
|03:50
|ಈಗ ನನ್ನ ಟೇಬಲ್ ಅನ್ನು ಬ್ರೌಸ್ ಮಡಿ, ಈ ವ್ಯಾಲ್ಯುವನ್ನು ಅಳಿಸುವೆನು. ನಾನು ಮತ್ತೆ ಹಿಂದಿರುಗಿ, ಪುನಃ ರೆಜಿಸ್ಟರ್ ಆಗುವೆನು.  
+
|ಈಗ ನನ್ನ ಟೇಬಲ್ ಅನ್ನು ಬ್ರೌಸ್ ಮಾಡಿ, ಈ ವ್ಯಾಲ್ಯುವನ್ನು ಡಿಲೀಟ್ ಮಾಡುವೆನು. ಮತ್ತೆ ಹಿಂದಿರುಗಿ, ಪುನಃ ರೆಜಿಸ್ಟರ್ ಮಾಡುವೆನು.  
 
|-
 
|-
 
|03:58
 
|03:58
Line 104: Line 104:
 
|-
 
|-
 
|04:02
 
|04:02
| ಅದು ಆಗಲೇ ಹೇಳಿದಂತೆ "alex" ಎಂದಿರಲಿ, ಪಾಸ್ವರ್ಡ್ ಅನ್ನು "slicer u k 1" ಎಂದು ಟೈಪ್ ಮಾಡಿ, "Register" ಅನ್ನು ಕ್ಲಿಕ್ ಮಾಡುವೆನು.  
+
| ಅದು ಆಗಲೇ ಹೇಳಿದಂತೆ "alex" ಎಂದಿರಲಿ. ಪಾಸ್ವರ್ಡ್ ಅನ್ನು "slicer u k 1" ಎಂದು ಟೈಪ್ ಮಾಡಿ, "Register" ಅನ್ನು ಕ್ಲಿಕ್ ಮಾಡುವೆನು.  
  
 
|-
 
|-
Line 114: Line 114:
 
|-
 
|-
 
|04:21
 
|04:21
| ಇದು ಉದ್ದವಾಗಿ ಕಾಣುತ್ತಿದೆ, ಇದು ತುಂಡರಿಸಲ್ಪಟ್ಟಿಲ್ಲ ಏಕೆಂದರೆ ನಾನು ಇದರ ಅಳತೆಯನ್ನು ಬದಲಿಸಿದ್ದೇನೆ.  
+
| ಇದು ಉದ್ದವಾಗಿ ಕಾಣುತ್ತಿದೆ, ಇದು ತುಂಡರಿಸಲ್ಪಟ್ಟಿಲ್ಲ. ಏಕೆಂದರೆ, ಇದರ ಅಳತೆಯನ್ನು ಬದಲಿಸಿದ್ದೇನೆ.  
 
|-
 
|-
 
|04:27
 
|04:27
| ಈಗ ನಾನು ಪುನಃ ಲಾಗಿನ್ ಆಗಲು ಪ್ರಯತ್ನಿಸುವೆನು ಮತ್ತು ಇದನ್ನು ಸರಿಯಾಗಿ ಟೈಪ್ ಮಾಡುವೆನು.  
+
| ಈಗ ಪುನಃ ಲಾಗಿನ್ ಆಗಲು ಪ್ರಯತ್ನಿಸುವೆನು ಮತ್ತು ಇದನ್ನು ಸರಿಯಾಗಿ ಟೈಪ್ ಮಾಡುವೆನು.  
 
|-
 
|-
 
|04:34
 
|04:34
| ನಾವು ಲಾಗಿನ್ ಆಗಬಹುದು ಮತ್ತು ನಾವು ಒಳಗೆ ಇದ್ದೇವೆ. ಸ್ಟ್ರಿಂಗ್ ಲೆಂಥ್ ನಂತಹ ವಿಷಯಗಳನ್ನು ಸರಿಯಾಗಿ ಪರಿಶೀಲಿಸಿ.  
+
| ನಾವು ಲಾಗಿನ್ ಆಗಬಹುದು ಮತ್ತು ನಾವು ಒಳಗೆ ಇದ್ದೇವೆ. ಸ್ಟ್ರಿಂಗ್-ಲೆಂಗ್ತ್ ನಂತಹ ವಿಷಯಗಳನ್ನು ಸರಿಯಾಗಿ ಪರಿಶೀಲಿಸಿ.  
 
|-
 
|-
 
|04:41
 
|04:41
Line 132: Line 132:
 
|-
 
|-
 
|04:50
 
|04:50
|ಇದು '''User Login''' ಟ್ಯುಟೋರಿಯಲ್ ಅನ್ನು ಅನುಸರಿಸಿದೆ.  
+
|ಮತ್ತು '''User Login''' ಟ್ಯುಟೋರಿಯಲ್ ಅನ್ನು ಅನುಸರಿಸಿದೆ.  
 
|-
 
|-
 
|04:54
 
|04:54
Line 138: Line 138:
 
|-
 
|-
 
|05:02
 
|05:02
| ಇವುಗಳನ್ನು ನಾನು ನನ್ನ ಹಲವಾರು ಪ್ರಾಜೆಕ್ಟ್ ಕೆಲಸಗಳಲ್ಲಿ ಬಳಸುವೆನು. ಉದಾಹರಣೆಗೆ,  
+
| ಇವುಗಳನ್ನು ನನ್ನ ಹಲವಾರು ಪ್ರಾಜೆಕ್ಟ್ ಕೆಲಸಗಳಲ್ಲಿ ಬಳಸುವೆನು. ಉದಾಹರಣೆಗೆ,  
 
|-
 
|-
 
|05:07
 
|05:07

Latest revision as of 16:55, 12 July 2020

Time Narration
00:00 User Registration ಟ್ಯುಟೋರಿಯಲ್ ನ 5 ನೇ ಭಾಗಕ್ಕೆ ಸ್ವಾಗತ.
00:04 ನಮ್ಮ registration login ಪ್ರಕ್ರಿಯೆಯಲ್ಲಿ ಕೆಲವು ಭಾಗಗಳನ್ನು ಅಚ್ಚುಕಟ್ಟಾಗಿ ಜೋಡಿಸೋಣ.
00:11 ನಂತರ, ಅದು ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂದು ಪರೀಕ್ಷಿಸೋಣ.
00:14 ಹಿಂದಿನ ಭಾಗದಲ್ಲಿ, ನಾನು ನನ್ನನ್ನೇ ಡಾಟಾಬೇಸ್ ನಲ್ಲಿ ದಾಖಲು ಮಾಡಿಕೊಂಡಿರುವುದನ್ನು ನೋಡಿರುವಿರಿ.
00:19 ಎಲ್ಲವೂ ಸರಿಯಾಗಿ ಕೆಲಸಮಾಡಿದೆ ಮತ್ತು ನಾನು ಇಲ್ಲಿ ಲಾಗಿನ್ ಸ್ಕ್ರೀನ್ ನಲ್ಲಿ ಇದ್ದೇನೆ.
00:24 ನಾನು ಲಾಗಿನ್ ಮಾಡಬಹುದೇ ಎಂದು ನೋಡೋಣ. Username ಅನ್ನು "alex" ಎನ್ನೋಣ. ಪಾಸ್ವರ್ಡ್, ನಾನು ಮೊದಲು ಬಳಸಿದ್ದೇ ಆಗಿರಲಿ.
00:34 ಈಗ ನಾನು Login ಅನ್ನು ಕ್ಲಿಕ್ ಮಾಡಿದರೆ, "Incorrect password" ಎನ್ನುತ್ತಿದೆ.
00:40 ನನ್ನ username ಸಿಗಲಿಲ್ಲ ಎಂದು ಇದರ ಅರ್ಥವಲ್ಲ.
00:44 ಈಗ Username ನಲ್ಲಿ ಇದನ್ನು ಟೈಪ್ ಮಾಡುವೆನು ಮತ್ತು ನನ್ನ ಪಾಸ್ವರ್ಡ್ ಅನ್ನು ಟೈಪ್ ಮಾಡುವೆನು.
00:49 ಇದು "That user doesn't exist" ಎಂದು ಹೇಳುತ್ತದೆ.
00:52 ಆದರೆ ಇಲ್ಲಿ, ಇದು ನನ್ನ ಯೂಸರ್ನೇಮ್ ಅಸ್ತಿತ್ವದಲ್ಲಿದೆ ಆದರೆ ಪಾಸ್ವರ್ಡ್ ತಪ್ಪಾಗಿದೆ ಎಂದು ಹೇಳುತ್ತದೆ.
00:58 ಈಗ ನನ್ನ ಪಾಸ್ವರ್ಡ್ ತಪ್ಪಾಗಲು ಕಾರಣವೆಂದರೆ, ನಾನು ನನ್ನ ಅಕ್ಷರಗಳಲ್ಲಿರುವ ಪಾಸ್ವರ್ಡ್ ಅನ್ನು, ಡಾಟಾಬೇಸ್ ನಲ್ಲಿರುವ "md5 " ಎನ್ಕ್ರಿಪ್ಟ್ ಆದ ಪಾಸ್ವರ್ಡ್ ನೊಂದಿಗೆ ಹೋಲಿಕೆ ಮಾಡುತ್ತಿದ್ದೇನೆ.
01:11 ಇದನ್ನು ಮಾಡಲು, ನಮ್ಮ User Login ಟ್ಯುಟೋರಿಯಲ್ ನಲ್ಲಿ ರಚಿಸಿದ ಲಾಗಿನ್ ಪೇಜ್ ಗೆ ಹಿಂದಿರುಗಬೇಕು.
01:22 ನಾವು ಪಾಸ್ವರ್ಡ್ ಗಳು ಹೊಂದಿಕೆಯಾಗುವುದೇ ಎಂದು ಪರೀಕ್ಷಿಸುವ ಭಾಗಕ್ಕೆ ಹೋಗಿ,
01:29 ಇಲ್ಲಿ ನಮ್ಮ username ಪರೀಕ್ಷಿಸುವೆವು. ಇದು ನಮ್ಮ ಪಾಸ್ವರ್ಡ್ ಅನ್ನು ಪರೀಕ್ಷಿಸಲು ಇರುವ ಕಂಡಿಷನ್ ಆಗಿದೆ.
01:35 ನಾವು ನಮ್ಮ ಪಾಸ್ವರ್ಡ್ ಅನ್ನು ಪರಿಶೀಲಿಸಬೇಕು. ಈಗ ಸದ್ಯಕ್ಕೆ ಇಲ್ಲಿ ನಾನು ನನ್ನ ಪಾಸ್ವರ್ಡ್ ಅನ್ನು, "slicer u k 1" ಎಂದು ಟೈಪ್ ಮಾಡುವೆನು.
01:46 ನಾನು ಇದೇ ಪಾಸ್ವರ್ಡ್ ಅನ್ನು ಇಲ್ಲಿ ಟೈಪ್ ಮಾಡುತ್ತಿದ್ದೇನೆ. ಇದು ಸ್ವಲ್ಪ ವಿಭಿನ್ನವಾಗಿದೆ.
01:53 "slicer u k 1" ಸರಿ. ಇದು ಇದನ್ನು ಪರೀಕ್ಷಿಸುತ್ತದೆ. ಇಲ್ಲಿ ಈ ಪಾಸ್ವರ್ಡ್ slicer u k 1 ಗೆ ಸಮವಾಗಿದೆ.
02:02 ಆದರೆ ಈ "password" ಇದು "dbpassword" ಗೆ ಸಮವಾಗಿದೆ. ನಾವು ಹೋಲಿಕೆಯನ್ನು ಪಡೆಯುತ್ತಿಲ್ಲ.
02:10 ಈಗ ನಾವು ಈ ಪಾಸ್ವರ್ಡ್ ಅನ್ನು ಎನ್ಕ್ರಿಪ್ಟ್ ಮಾಡಬೇಕು.
02:15 ಈಗ ಇದು ಇದಕ್ಕೆ ಸಮವಾಗಿದೆ. ಇದು ಎನ್ಕ್ರಿಪ್ಟ್ ಆದ "slicer u k 1" ಮತ್ತು ಇದು ಈ "slicer u k 1" ಗೆ ಸಮವಾಗಿದೆ.
02:26 ನಾವು ಒಂದು "md5" ಎನ್ಕ್ರಿಪ್ಟ್ ಆದ ಪಾಸ್ವರ್ಡ್ ಅನ್ನು ಇನ್ನೊಂದು ಅಂದರೆ ಡಾಟಾಬೇಸ್ ನಲ್ಲಿರುವ "md5" ಗೆ ಎನ್ಕ್ರಿಪ್ಟ್ ಆದ ಪಾಸ್ವರ್ಡ್ ನೊಂದಿಗೆ ಹೋಲಿಕೆ ಮಾಡುತ್ತಿದ್ದೇವೆ.
02:35 ಈಗ ಇನ್ನೊಮ್ಮೆ ಫಾರ್ಮ್ ಅನ್ನು ಸಬ್ಮಿಟ್ ಮಾಡುವೆನು. ಮತ್ತೆ ಎರರ್ ಬಂದಿದೆ.
02:39 ನಾನು ಇನ್ನೊಮ್ಮೆ ಪ್ರಯತ್ನಿಸುವೆನು. Login ಅನ್ನು ಕ್ಲಿಕ್ ಮಾಡಿದರೆ, ಇದು ಕೆಲಸ ಮಾಡುತ್ತಿಲ್ಲ.
02:45 ಈಗ ಇದನ್ನು ಪರಿಶೀಲಿಸೋಣ. "$password" equals to "POST password", ಸರಿಯಿದೆ. ಇದರ "md5" ಪಾಸ್ವರ್ಡ್, ಇದೂ ಸರಿಯಾಗಿದೆ.
02:56 ಹಿಂದಿರುಗಿ ರಿಫ್ರೆಶ್ ಮಾಡುವೆನು.
03:00 ಇನ್ನೊಮ್ಮೆ ಪಾಸ್ವರ್ಡ್ ಅನ್ನು ಟೈಪ್ ಮಾಡುವೆನು. ಸರಿ.. ನನಗೆ ಸಮಸ್ಯೆ ಎಲ್ಲಿದೆ ಎಂದು ತಿಳಿಯಿತು.
03:06 ಇಲ್ಲಿ ನಮ್ಮ "md5" ಪಾಸ್ವರ್ಡ್ ಸರಿಯಾಗಿಯೇ ಇದೆ. ಆದರೆ ಇದನ್ನು ಡಾಟಾಬೇಸ್ ನಲ್ಲಿ ತುಂಡರಿಸಿರುವ ಪಾಸ್ವರ್ಡ್ ನೊಂದಿಗೆ ಹೋಲಿಕೆ ಮಾಡಲಾಗುತ್ತಿದೆ.
03:19 ಏಕೆಂದರೆ ನಾವು ಇಲ್ಲಿ structure ಗೆ ಹೋಗಿ, ಕೆಳಕ್ಕೆ ನಮ್ಮ ಪಾಸ್ವರ್ಡ್ ಫೀಲ್ಡ್ ಅನ್ನು ಎಡಿಟ್ ಮಾಡೋಣ. ಇದರ ಉದ್ದವು ಪ್ರಸ್ತುತವಾಗಿ 25 ಎಂದಿದೆ.
03:35 ಇದರ ಮಿತಿಯನ್ನು ಹೆಚ್ಚಿಸೋಣ, ಇದು 100 ಎಂದಿರಲಿ.
03:40 ನನಗೆ "md5" ಸ್ಟ್ರಿಂಗ್ ಎಷ್ಟು ಉದ್ದವಿರುವುದು ಎಂದು ಖಚಿತವಾಗಿ ತಿಳಿದಿಲ್ಲ. ಅದಕ್ಕಾಗಿ length ವ್ಯಾಲ್ಯುವನ್ನು 100 ಎಂದು ಬದಲಿಸಿ, ಇದನ್ನು Save ಮಾಡುವೆನು.
03:50 ಈಗ ನನ್ನ ಟೇಬಲ್ ಅನ್ನು ಬ್ರೌಸ್ ಮಾಡಿ, ಈ ವ್ಯಾಲ್ಯುವನ್ನು ಡಿಲೀಟ್ ಮಾಡುವೆನು. ಮತ್ತೆ ಹಿಂದಿರುಗಿ, ಪುನಃ ರೆಜಿಸ್ಟರ್ ಮಾಡುವೆನು.
03:58 register ಪೇಜ್ ಆಗಿದೆ. ನಿಮ್ಮ 'username' ಅನ್ನು ಆರಿಸಿಕೊಳ್ಳಿ.
04:02 ಅದು ಆಗಲೇ ಹೇಳಿದಂತೆ "alex" ಎಂದಿರಲಿ. ಪಾಸ್ವರ್ಡ್ ಅನ್ನು "slicer u k 1" ಎಂದು ಟೈಪ್ ಮಾಡಿ, "Register" ಅನ್ನು ಕ್ಲಿಕ್ ಮಾಡುವೆನು.
04:14 "You have been registered. Return to login page" ಎಂದು ತೋರಿಸುತ್ತಿದೆ.
04:18 ಈಗ ಡಾಟಾಬೇಸ್ ಅನ್ನು ಇನ್ನೊಮ್ಮೆ ಪರಿಶೀಲಿಸೋಣ.
04:21 ಇದು ಉದ್ದವಾಗಿ ಕಾಣುತ್ತಿದೆ, ಇದು ತುಂಡರಿಸಲ್ಪಟ್ಟಿಲ್ಲ. ಏಕೆಂದರೆ, ಇದರ ಅಳತೆಯನ್ನು ಬದಲಿಸಿದ್ದೇನೆ.
04:27 ಈಗ ಪುನಃ ಲಾಗಿನ್ ಆಗಲು ಪ್ರಯತ್ನಿಸುವೆನು ಮತ್ತು ಇದನ್ನು ಸರಿಯಾಗಿ ಟೈಪ್ ಮಾಡುವೆನು.
04:34 ನಾವು ಲಾಗಿನ್ ಆಗಬಹುದು ಮತ್ತು ನಾವು ಒಳಗೆ ಇದ್ದೇವೆ. ಸ್ಟ್ರಿಂಗ್-ಲೆಂಗ್ತ್ ನಂತಹ ವಿಷಯಗಳನ್ನು ಸರಿಯಾಗಿ ಪರಿಶೀಲಿಸಿ.
04:41 ನಿಮಗೆ ಅರ್ಥವಾಗಿದೆ ಎಂದುಕೊಳ್ಳುತ್ತೇನೆ.
04:43 ನಾನು ಇದನ್ನು ಇನ್ನೂ ವಿವರಿಸಬೇಕೆಂದರೆ ದಯವಿಟ್ಟು ನನಗೆ ತಿಳಿಸಿ.
04:48 ಇದು User Registration ಕುರಿತಾಗಿದೆ.
04:50 ಮತ್ತು User Login ಟ್ಯುಟೋರಿಯಲ್ ಅನ್ನು ಅನುಸರಿಸಿದೆ.
04:54 ಇವೆರಡನ್ನು ಒಟ್ಟಿಗೆ ಇಟ್ಟಾಗ ನಾವು, ಸರಿಯಾಗಿ ಕಾರ್ಯನಿರ್ವಹಿಸುವ user register ಮತ್ತು login ಪ್ರೊಸೆಸ್ ಗಳನ್ನು ಪಡೆಯುತ್ತೇವೆ.
05:02 ಇವುಗಳನ್ನು ನನ್ನ ಹಲವಾರು ಪ್ರಾಜೆಕ್ಟ್ ಕೆಲಸಗಳಲ್ಲಿ ಬಳಸುವೆನು. ಉದಾಹರಣೆಗೆ,
05:07 ನಾನು ಯಾವುದಾದರೂ ಯೂಸರ್ ಲಾಗಿನ್ ಮತ್ತು ಯೂಸರ್ ರೆಜಿಸ್ಟ್ರೇಷನ್ ಪ್ರಕ್ರಿಯೆಗಳುಳ್ಳ ಪ್ರಾಜೆಕ್ಟ್ ಅನ್ನು ರಚಿಸುವಾಗ ಇವುಗಳನ್ನು ಬಳಸುವೆನು.
05:16 ಹೆಚ್ಚಿನ ಮಾಹಿತಿಗಾಗಿ, user login ಮತ್ತು registration ಪ್ರಾಜೆಕ್ಟ್ ಗಳನ್ನು ನೋಡಿ.
05:23 ನಿಮಗೆ ಏನಾದರೂ ಪ್ರಶ್ನೆಗಳಿದ್ದರೆ ಅಥವಾ ಏನಾದರೂ ವಿವರಣೆ ಬಯಸಿದರೆ ನನಗೆ ತಿಳಿಸಿ.
05:30 ಅಪ್ಡೇಟ್ ಗಳಿಗಾಗಿ ದಯವಿಟ್ಟು ಸಬ್ಸ್ಕ್ರೈಬ್ ಮಾಡಿ. ಧನ್ಯವಾದಗಳು. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ.ನವೀನ್ ಭಟ್, ಉಪ್ಪಿನಪಟ್ಟಣ.

Contributors and Content Editors

Sandhya.np14