Difference between revisions of "PHP-and-MySQL/C4/User-Registration-Part-3/Kannada"

From Script | Spoken-Tutorial
Jump to: navigation, search
(Created page with "{| border=1 |'''Time''' |'''Narration''' |- |00:00 | '''User Registration''' ಟ್ಯುಟೋರಿಯಲ್ ನ ಮೂರನೇ ಭಾಗಕ್ಕೆ ಸ್ವಾಗತ....")
 
Line 8: Line 8:
 
|-
 
|-
 
|00:04
 
|00:04
| ಈ ಭಾಗದಲ್ಲಿ ನಾವು ಹಿಂದಿನ ಭಾಗದಲ್ಲಿ ಚರ್ಚೆ ಮಾಡಿದ ಎಲ್ಲ ಫೀಲ್ಡ್ ಗಳ ಅಸ್ತಿತ್ವವನ್ನು ಪರೀಕ್ಷಿಸುವೆವು.  
+
| ಇಲ್ಲಿ ನಾವು ಹಿಂದಿನ ಭಾಗದಲ್ಲಿ ಚರ್ಚೆ ಮಾಡಿದ ಎಲ್ಲ ವಿಷಯಗಳ ಅಸ್ತಿತ್ವವನ್ನು ಪರೀಕ್ಷಿಸುವೆವು.  
 
|-
 
|-
 
|00:10
 
|00:10
| ಈಗ ಹಿಂದಿನ ಟ್ಯುಟೋರಿಯಲ್ ನಲ್ಲಿ ಕಲಿತ ವಿಷಯಗಳನ್ನು ಬೇಗ ಪುನರಾವರ್ತಿಸೋಣ.  
+
| ಈಗ ಹಿಂದಿನ ಭಾಗದಲ್ಲಿ ಕಲಿತ ವಿಷಯಗಳನ್ನು ಒಮ್ಮೆ ನೋಡಿಬಿಡೋಣ.
 
|-
 
|-
 
|00:14
 
|00:14
Line 17: Line 17:
 
|-
 
|-
 
|00:19
 
|00:19
|ನಾವು ನಮ್ಮ ಎನ್ಕ್ರಿಪ್ಟ್ ಆದ "password" ಅನ್ನು ಸಹ ಸ್ಟ್ರಿಪ್ ಮಾಡಿದ್ದೇವೆ.  
+
| ನಮ್ಮ ಎನ್ಕ್ರಿಪ್ಟ್ ಆದ "password" ಅನ್ನು ಸಹ ಸ್ಟ್ರಿಪ್ ಮಾಡಿದ್ದೇವೆ.  
 
|-
 
|-
 
|00:23
 
|00:23
Line 23: Line 23:
 
|-
 
|-
 
|00:30
 
|00:30
|ಇಲ್ಲಿ ನಾವು ನಮ್ಮ ರೆಜಿಸ್ಟ್ರೇಷನ್ ಪ್ರಕ್ರಿಯೆಯನ್ನು ಆರಂಭಿಸುತ್ತಿದ್ದೇವೆ.  
+
|ಇಲ್ಲಿ ನಮ್ಮ ರೆಜಿಸ್ಟ್ರೇಷನ್ ಪ್ರಕ್ರಿಯೆಯನ್ನು ಆರಂಭಿಸುತ್ತಿದ್ದೇವೆ.  
 
|-
 
|-
 
|00:34
 
|00:34
Line 29: Line 29:
 
|-
 
|-
 
|00:38
 
|00:38
| ಅದನ್ನು ಮಾಡುವ ಮೊದಲು ನಾನು "$date" ಅನ್ನು ಸೆಟ್ ಮಾಡುವೆನು.  
+
| ಅದನ್ನು ಮಾಡುವ ಮೊದಲು "$date" ಅನ್ನು ಸೆಟ್ ಮಾಡುವೆನು.  
 
|-
 
|-
 
|00:43
 
|00:43
Line 35: Line 35:
 
|-
 
|-
 
|00:47
 
|00:47
|ಇದರೊಳಗೆ, ಇಸ್ವಿ ಗಾಗಿ "Y", ತಿಂಗಳಿಗಾಗಿ "m" ಮತ್ತು ದಿನಾಂಕಕ್ಕಾಗಿ "d" –ಇವುಗಳನ್ನು ಬಳಸಬೇಕು.
+
|ಇದರೊಳಗೆ, ಇಸ್ವಿಗಾಗಿ "Y", ತಿಂಗಳಿಗಾಗಿ "m" ಮತ್ತು ದಿನಾಂಕಕ್ಕಾಗಿ "d" –ಇವುಗಳನ್ನು ಬಳಸಬೇಕು.
 
|-
 
|-
 
|00:55
 
|00:55
|ಇಲ್ಲಿ ಕ್ಯಾಪಿಟಲ್ "Y" ಅನ್ನು  4- ಅಂಕಿಯ ಇಸ್ವಿಯನ್ನು ಕೊಡುತ್ತದೆ. ನೀವು ಸಣ್ಣಕ್ಷರದ  "y" ಅನ್ನು ಬಳಸಿದರೆ, ಇದು  2-ಅಂಕಿಯ ಇಸ್ವಿಯನ್ನು ಕೊಡುತ್ತದೆ.  
+
|ಇಲ್ಲಿ ಕ್ಯಾಪಿಟಲ್ "Y", 4- ಅಂಕಿಗಳ ಇಸ್ವಿಯನ್ನು ಕೊಡುತ್ತದೆ. ನೀವು ಸಣ್ಣಕ್ಷರದ  "y" ಅನ್ನು ಬಳಸಿದರೆ, ಇದು  2-ಅಂಕಿಗಳ ಇಸ್ವಿಯನ್ನು ಕೊಡುತ್ತದೆ.  
 
|-
 
|-
 
|01:02
 
|01:02
| ಹಾಗಾಗಿ ನನ್ನ ಡಾಟಾಬೇಸ್ ನಲ್ಲಿ ಈಗ ನಾನು ಮೊದಲಿಗೆ ಇಸ್ವಿ, ನಂತರ ತಿಂಗಳು ಮತ್ತು ದಿನಾಂಕವನ್ನು ಹೊಂದಿರುತ್ತೇನೆ ಮತ್ತು ಪ್ರತಿಯೊಂದು ಹೈಫನ್ ನಿಂದ ಪ್ರತ್ಯೇಕಿಸಲ್ಪಟ್ಟಿರುತ್ತದೆ.  
+
| ನನ್ನ ಡೇಟಾಬೇಸ್ ನಲ್ಲಿ ಈಗ ನಾನು ಮೊದಲಿಗೆ ಇಸ್ವಿ, ನಂತರ ತಿಂಗಳು ಮತ್ತು ದಿನಾಂಕವನ್ನು ಹೊಂದಿರುತ್ತೇನೆ ಮತ್ತು ಪ್ರತಿಯೊಂದು ಹೈಫನ್ ನಿಂದ ಪ್ರತ್ಯೇಕಿಸಲ್ಪಟ್ಟಿರುತ್ತದೆ.  
 
|-
 
|-
 
|01:15
 
|01:15
| ನಾವು ಡಾಟಾಬೇಸ್ ನೊಳಗೆ ಹೋಗಿ, "users" ಟೇಬಲ್ ನಲ್ಲಿ ವ್ಯಾಲ್ಯುವನ್ನು ಸೇರಿಸಿದರೆ,   
+
| ನಾವು ಡೇಟಾಬೇಸ್ ನಲ್ಲಿ ಹೋಗಿ, "users" ಟೇಬಲ್ ನಲ್ಲಿ ವ್ಯಾಲ್ಯುವನ್ನು ಸೇರಿಸಿದರೆ,   
 
|-
 
|-
 
|01:22
 
|01:22
|ಇಲ್ಲಿ ನಾವು ರೀತಿಯ ಫಂಕ್ಷನ್ ಅನ್ನು ಬಳಸಿದರೆ,  "date" ಒಂದು ನಿರ್ದಿಷ್ಟವಾದ ಮಾದರಿಯಲ್ಲಿ ಇರುವುದನ್ನು ನೋಡಬಹುದು.  
+
|ಇಲ್ಲಿ ರೀತಿಯ ಫಂಕ್ಷನ್ ಅನ್ನು ಬಳಸಿದರೆ,  "date" ಒಂದು ನಿರ್ದಿಷ್ಟವಾದ ಮಾದರಿಯಲ್ಲಿ ಇರುವುದನ್ನು ನೋಡಬಹುದು.  
 
|-
 
|-
 
|01:29
 
|01:29
|ನಾನು ಇವತ್ತಿನ ದಿನಾಂಕವನ್ನು ಕ್ಲಿಕ್ ಮಾಡಿದರೆ, ಇಲ್ಲಿ ನಾವು 4-ಅಂಕಿಗಳ ಇಸ್ವಿ, ಇಲ್ಲಿ ತಿಂಗಳು ಮತ್ತು ಇಲ್ಲಿ ದಿನಾಂಕವನ್ನೂ ಪಡೆದಿದ್ದು, ಎಲ್ಲವು ಹೈಫನ್ ನಿಂದ ಬೇರ್ಪಡಿಸಲ್ಪಟ್ಟಿರುವುದನ್ನೂ ನೋಡಬಹುದು.  
+
|ನಾನು ಇವತ್ತಿನ ದಿನಾಂಕವನ್ನು ಕ್ಲಿಕ್ ಮಾಡಿದರೆ, ಇಲ್ಲಿ ನಾವು 4-ಅಂಕಿಗಳ ಇಸ್ವಿ, ಇಲ್ಲಿ ತಿಂಗಳು ಮತ್ತು ಇಲ್ಲಿ ದಿನಾಂಕ ಇದ್ದು, ಎಲ್ಲವನ್ನು ಹೈಫನ್ ನಿಂದ ಬೇರ್ಪಡಿಸಿರುವುದನ್ನು ನೋಡಬಹುದು.  
 
|-
 
|-
 
|01:40
 
|01:40
| ನನ್ನ ಡಾಟಾಬೇಸ್ ನಲ್ಲಿ ಈ ಮಾದರಿಗೆ ಹೊಂದಾಣಿಕೆಯಾಗಿದೆ.  
+
| ನನ್ನ ಡೇಟಾಬೇಸ್ ನಲ್ಲಿ ಈ ಮಾದರಿಗೆ ಹೊಂದಾಣಿಕೆಯಾಗಿದೆ.  
 
|-
 
|-
 
|01:45
 
|01:45
|ಸರಿ ಈಗ '''if''' '$submit' ಆದಮೇಲೆ ನಾವು ಅಸ್ತಿತ್ವವನ್ನು ಪರೀಕ್ಷಿಸಬೇಕು.  
+
| ಈಗ '''if''' '$submit' ಆದಮೇಲೆ, ನಾವು ಅದರ ಇರುವಿಕೆಯನ್ನು  ಪರೀಕ್ಷಿಸಬೇಕು.  
 
|-
 
|-
 
|01:51
 
|01:51
Line 68: Line 68:
 
|-
 
|-
 
|02:05
 
|02:05
| ಇಲ್ಲಿ ನಮ್ಮ ಕಂಡಿಷನ್ (ನಿರ್ಬಂಧನೆ)  ' $fullname, $username, $password and $repeat password ' ಗಳನ್ನು ನಮೂದಿಸಲಾಗಿದೆಯೇ ಎಂದಿರಬೇಕು, ಈಗ ಅದಕ್ಕಾಗಿ ನಾವು  '''if''' $username '''AND''', ಅಂದರೆ ಎರಡು ಆಂಪ್ರಸೆಂಡ್ ಚಿಹ್ನೆಗಳು,  
+
| ಇಲ್ಲಿ ನಮ್ಮ ಕಂಡಿಷನ್: ' $fullname, $username, $password and $repeat password' ಗಳು ಇವೆಯೇ ಎಂದಿರಬೇಕು. ಅದಕ್ಕಾಗಿ ನಾವು  '''if''' $username '''AND''', ಅಂದರೆ ಎರಡು ಆಂಪರ್ಸೆಂಡ್ ಚಿಹ್ನೆಗಳು,  
 
|-
 
|-
 
|02:24
 
|02:24
|ನಂತರ  "$password" ನಂತರ
+
|ನಂತರ  "$password", ಆನಂತರ
 
|-
 
|-
 
|02:28
 
|02:28
|ಓಹ್ ನಾನು ಇಲ್ಲಿ "$fullname" ಅನ್ನು ಮರೆತಿದ್ದೇನೆ, ಇಲ್ಲಿ ಅದನ್ನು ಸೇರಿಸುವೆನು,
+
|ಓಹ್.. ನಾನು ಇಲ್ಲಿ "$fullname" ಅನ್ನು ಮರೆತಿದ್ದೇನೆ, ಇಲ್ಲಿ ಅದನ್ನು ಸೇರಿಸುವೆನು.
 
|-
 
|-
 
|02:33
 
|02:33
|ಪ್ರತಿಯೊಂದನ್ನು ಎರಡು ಆಂಪ್ರಸೆಂಡ್ ಚಿಹ್ನೆಗಳಿಂದ ಬೇರ್ಪಡಿಸಿ,
+
|ಪ್ರತಿಯೊಂದನ್ನು ಎರಡು ಆಂಪರ್ಸೆಂಡ್ ಚಿಹ್ನೆಗಳಿಂದ ಬೇರ್ಪಡಿಸಿ.
 
|-
 
|-
 
|02:38
 
|02:38
|ಮತ್ತು ಕೊನೆಯದಾಗಿ "$repeat password" ಇವಿಷ್ಟನ್ನೂ ಈ ರೀತಿಯಾಗಿ ಟೈಪ್ ಮಾಡಿ.  
+
| ಕೊನೆಯದಾಗಿ "$repeat password". ಇವಿಷ್ಟನ್ನೂ ಈ ರೀತಿಯಾಗಿ ಟೈಪ್ ಮಾಡಿ.  
 
|-
 
|-
 
|02:42
 
|02:42
Line 92: Line 92:
 
|-
 
|-
 
|03:01
 
|03:01
|ಮತ್ತು ನಮ್ಮ ಫಾರ್ಮ್ ಗೂ ಮೊದಲು ಒಂದು ಪ್ಯಾರಾಗ್ರಾಫ್ ಬ್ರೇಕ್ ಅನ್ನು ಸೇರಿಸುವೆನು, ಆಗ ನಾವು ಪ್ರತಿ ಎರರ್ ಮೆಸೇಜ್ ಗೂ ಇದನ್ನು ಸೇರಿಸುವ ಅಗತ್ಯವಿಲ್ಲ.  
+
|ಮತ್ತು ನಮ್ಮ ಫಾರ್ಮ್ ಗೂ ಮೊದಲು ಒಂದು ಪ್ಯಾರಾಗ್ರಾಫ್ ಬ್ರೇಕ್ ಅನ್ನು ಸೇರಿಸುವೆನು. ಆಗ ನಾವು ಪ್ರತಿ ಎರರ್ ಮೆಸೇಜ್ ಗೂ ಇದನ್ನು ಸೇರಿಸುವ ಅಗತ್ಯವಿಲ್ಲ.  
 
|-
 
|-
 
|03:10
 
|03:10
|ಇದು ಸರಿ ಹೋಗಿದೆ. ಈಗ ಪರೀಕ್ಷಿಸೋಣ.
+
|ಇದು ಸರಿಯಾಗಿದೆ. ಈಗ ಪರೀಕ್ಷಿಸೋಣ.
  
 
|-
 
|-
Line 108: Line 108:
 
|-
 
|-
 
|03:22
 
|03:22
|ಈಗ ಇಲ್ಲಿ ಎರಡು ಫೀಲ್ಡ್ ಗಳನ್ನು ಟೈಪ್ ಮಾಡೋಣ.  
+
| ಇಲ್ಲಿ ಎರಡು ಫೀಲ್ಡ್ ಗಳನ್ನು ಟೈಪ್ ಮಾಡೋಣ.  
 
|-
 
|-
 
|03:25
 
|03:25
Line 153: Line 153:
 
|-
 
|-
 
|04:53
 
|04:53
| ಇದು ನಮ್ಮ ಮೂಲ ವೇರಿಯೇಬಲ್ ವ್ಯಾಲ್ಯುವನ್ನು ಎನ್ಕ್ರಿಪ್ಟ್ ಮಾಡಿ, ಹೊಸ ಪಾಸ್ವರ್ಡ್ ಕೋಡ್ ಅನ್ನು ಅದೇ ವೇರಿಯೇಬಲ್ ನಲ್ಲಿ ಸ್ಟೋರ್ ಮಾಡುವೆವು.  
+
| ಇದು ನಮ್ಮ ಮೂಲ ವೇರಿಯೇಬಲ್ ವ್ಯಾಲ್ಯುವನ್ನು ಎನ್ಕ್ರಿಪ್ಟ್ ಮಾಡಿ, ಹೊಸ ಪಾಸ್ವರ್ಡ್ ಕೋಡ್ ಅನ್ನು ಅದೇ ವೇರಿಯೇಬಲ್ ನಲ್ಲಿ ಸ್ಟೋರ್ ಮಾಡುತ್ತದೆ.  
 
|-
 
|-
 
|05:00
 
|05:00
|ನಾವು  " "$repeat password" equals "md5" and "$repeat password" " ಎಂದೂ ಟೈಪ್ ಮಾಡಬೇಕು.  
+
|ನಾವು  " "$repeat password" equals "md5" and "$repeat password" " ಎಂದು ಟೈಪ್ ಮಾಡಬೇಕು.  
 
|-
 
|-
 
|05:08
 
|05:08
Line 162: Line 162:
 
|-
 
|-
 
|05:15
 
|05:15
| ಈಗ ನಾವು ಮುಂದೆ ಹೋಗಿ ನಮ್ಮ ಎಲ್ಲಾ ಡಾಟಾವನ್ನು ಡಾಟಾಬೇಸ್ ಗೆ ಸೇರಿಸಬೇಕು.  
+
| ಈಗ ಮುಂದೆ ಹೋಗಿ ನಮ್ಮ ಎಲ್ಲಾ ಡಾಟಾವನ್ನು ಡಾಟಾಬೇಸ್ ಗೆ ಸೇರಿಸಬೇಕು.  
 
|-
 
|-
 
|05:21
 
|05:21
| ನಾನು ಇದನ್ನು ಮಾಡುವೆನು, ಏಕೆಂದರೆ ನಾವು ನಮ್ಮ ರೆಜಿಸ್ಟ್ರೇಷನ್ ಗೆ ಬೇಕಾದ ಡಾಟಾವನ್ನು ನಾವು ಹೊಂದಿದ್ದೇವೆ, ನಾವು ಇನ್ಪುಟ್ ಆಗಿ ಬರುವ ಪ್ರತಿ ಡಾಟಾಗೂ ಗರಿಷ್ಟ ಮಿತಿಯನ್ನು ಸೆಟ್ ಮಾಡೋಣ.  
+
| ನಾನು ಇದನ್ನು ಮಾಡುವೆನು. ಏಕೆಂದರೆ ನಾವು ನಮ್ಮ ರೆಜಿಸ್ಟ್ರೇಷನ್ ಗೆ ಬೇಕಾದ ಡಾಟಾವನ್ನು ಹೊಂದಿದ್ದೇವೆ. ಇನ್ಪುಟ್ ನಲ್ಲಿ ಬರುವ ಪ್ರತಿ ಡಾಟಾಗೂ ಗರಿಷ್ಟ ಮಿತಿಯನ್ನು ಸೆಟ್ ಮಾಡೋಣ.  
 
|-
 
|-
 
|05:39
 
|05:39
| ಈಗ ನಾವು ನಮ್ಮ "fullname, username, password ಮತ್ತು repeat password"  ಗಳು 25 ಅಕ್ಷರಗಳೊಳಗೆ ಇರಲಿ ಎಂದುಕೊಳ್ಳೋಣ. ಹಾಗಾಗಿ ಗರಿಷ್ಟ ವ್ಯಾಲ್ಯು 25 ಆಗಿರುತ್ತದೆ.
+
| ಈಗ ನಮ್ಮ "fullname, username, password ಮತ್ತು repeat password"  ಗಳು 25 ಅಕ್ಷರಗಳೊಳಗೆ ಇರಲಿ ಎಂದುಕೊಳ್ಳೋಣ. ಹಾಗಾಗಿ ಗರಿಷ್ಟ ವ್ಯಾಲ್ಯು 25 ಆಗಿರುತ್ತದೆ.
 
|-
 
|-
 
|05:50
 
|05:50
Line 177: Line 177:
 
|-
 
|-
 
|06:15
 
|06:15
| ಈಗ ಇದನ್ನು ಪ್ರತ್ಯೇಕವಾಗಿ ನೋಡೋಣ, ಅಂದರೆ ನಿಮ್ಮ ಯೂಸರ್ ನೇಮ್ ಅಥವಾ ಫುಲ್ ನೇಮ್ ನ ಅಳತೆ ತುಂಬ ದೊಡ್ಡದಿದ್ದರೆ,  
+
| ಈಗ ಇದನ್ನು ಪ್ರತ್ಯೇಕವಾಗಿ ನೋಡೋಣ. ಅಂದರೆ ನಿಮ್ಮ ಯೂಸರ್ ನೇಮ್ ಅಥವಾ ಫುಲ್ ನೇಮ್ ತುಂಬ ದೊಡ್ಡದಿದ್ದರೆ,  
 
|-
 
|-
 
|06:24
 
|06:24
|ನಾನು ಇದನ್ನು ಸರಿಯಾಗಿ ಹೇಳುವೆನು,  
+
|ನಾನು ಇದನ್ನು ಸರಿಯಾಗಿ ಹೇಳುವೆನು.  
 
|-
 
|-
 
|06:27
 
|06:27
Line 199: Line 199:
 
|-
 
|-
 
|07:01
 
|07:01
| - "check password length" ಎಂದು ಕಮೆಂಟ್ ಮಡಿ, ಏಕೆಂದರೆ ನಾವು ಇದಕ್ಕೆ ನಿರ್ದಿಷ್ಟವಾದ ಪರೀಕ್ಷೆಯನ್ನು ಮಾಡಬೇಕು.  
+
| - "check password length" ಎಂದು ಕಮೆಂಟ್ ಮಾಡಿ. ಏಕೆಂದರೆ ನಾವು ಇದಕ್ಕೆ ನಿರ್ದಿಷ್ಟವಾದ ಪರೀಕ್ಷೆಯನ್ನು ಮಾಡಬೇಕು.  
 
|-
 
|-
 
|07:12
 
|07:12
|"If string length of my password is greater than 25" ಎಂದು ಟೈಪ್ ಮಾಡಿ, ಬೇಡ  
+
|"If string length of my password is greater than 25" ಎಂದು ಟೈಪ್ ಮಾಡಿ. ಬೇಡ..
 
|-
 
|-
 
|07:30
 
|07:30
| ಇದನ್ನು ಅಳಿಸಿಬಿಡೋಣ, ಈ  '''else''' ಅನ್ನು ತೆಗೆದುಬಿಡೋಣ.  
+
| ಇದನ್ನು ಅಳಿಸಿಬಿಡೋಣ. ಈ  '''else''' ಅನ್ನು ತೆಗೆದುಬಿಡೋಣ.  
 
|-
 
|-
 
|07:36
 
|07:36
Line 211: Line 211:
 
|-
 
|-
 
|07:41
 
|07:41
|ಅದಕ್ಕಾಗಿ "if password equals equals (==)to repeat password" ಎಂದು ಟೈಪ್ ಮಾಡಿ, ಟ್ರ್ಯೂ ಆದರೆ ದೊಡ್ಡ ಕೋಡ್ ಬ್ಲಾಕ್ ಅನ್ನು ಮುಂದುವರಿಸೋಣ.  
+
|ಅದಕ್ಕಾಗಿ "if password equals equals (==)to repeat password" ಎಂದು ಟೈಪ್ ಮಾಡಿ. '''TRUE''' ಆದರೆ ದೊಡ್ಡ ಕೋಡ್-ಬ್ಲಾಕ್ ಅನ್ನು ಮುಂದುವರಿಸೋಣ.  
 
|-
 
|-
 
|07:53
 
|07:53
|ಇಲ್ಲವಾದರೆ ಬಳಕೆದಾರರಿಗೆ, "Your passwords do not match" ಎಂದು ಎಕೋ ಮಾಡೋಣ.  
+
|ಇಲ್ಲವಾದರೆ, ಬಳಕೆದಾರರಿಗೆ "Your passwords do not match" ಎಂದು ಎಕೋ ಮಾಡೋಣ.  
 
|-
 
|-
 
|08:00
 
|08:00
Line 220: Line 220:
 
|-
 
|-
 
|08:03
 
|08:03
|ಈಗ ಇಲ್ಲಿ  ನೀವು ಟೈಪ್ ಮಾಡಿ, ನಿಮ್ಮ ಅಕ್ಷರಗಳ ಸಂಖ್ಯೆಯನ್ನು ಪರೀಕ್ಷಿಸಬಹುದು.  
+
|ಈಗ ಇಲ್ಲಿ  ನೀವು ಟೈಪ್ ಮಾಡಿ ನಿಮ್ಮ ಅಕ್ಷರಗಳ ಸಂಖ್ಯೆಯನ್ನು ಪರೀಕ್ಷಿಸಬಹುದು.  
 
|-
 
|-
 
|08:09
 
|08:09
Line 235: Line 235:
 
|-
 
|-
 
|08:31
 
|08:31
|'''OR''' the string length of fullname is greater than 25" ಎಂದು ಸರಿಪಡಿಸೋಣ, ಆಗ ನಾವು  "Length of username or fullname is too long!" ಎಂದು ಎಕೋ ಮಾಡೋಣ.
+
|'''OR''' the string length of fullname is greater than 25" ಎಂದು ಸರಿಪಡಿಸೋಣ. ಆಗ "Length of username or fullname is too long!" ಎಂದು ಎಕೋ ಮಾಡೋಣ.
 
|-
 
|-
 
|08:43
 
|08:43
| ಇದು ಸರಳವಾಗಿರಲಿ, ಇಲ್ಲವಾದಲ್ಲಿ  
+
| ಇದು ಸರಳವಾಗಿರಲಿ. ಇಲ್ಲವಾದಲ್ಲಿ,
 
|-
 
|-
 
|08:51
 
|08:51
Line 244: Line 244:
 
|-
 
|-
 
|08:57
 
|08:57
| ಇಲ್ಲಿ ನಾನು  '''if'''... ನೆನಪಿಡಿ ನಮ್ಮ ಪಾಸ್ವರ್ಡ್ ಗಳು ಹೋಲಿಕೆಯಾಗಿವೆ,
+
| ಇಲ್ಲಿ ನಾನು  '''if'''... ನೆನಪಿಡಿ, ನಮ್ಮ ಪಾಸ್ವರ್ಡ್ ಗಳು ಹೋಲಿಕೆಯಾಗಿವೆ.
 
|-
 
|-
 
|09:04
 
|09:04
Line 253: Line 253:
 
|-
 
|-
 
|09:23
 
|09:23
|ಮತ್ತಿದು ಟ್ರ್ಯೂ ಆಗಿದ್ದರೆ, ನಾನು  "Password must be between 6 and 25 characters" ಎಂಬ ಎರರ್ ಅನ್ನು ಎಕೋ ಮಾಡುವೆನು.  
+
|ಇದು '''TRUE''' ಆಗಿದ್ದರೆ, ನಾನು  "Password must be between 6 and 25 characters" ಎಂಬ ಎರರ್ ಅನ್ನು ಎಕೋ ಮಾಡುವೆನು.  
 
|-
 
|-
 
|09:35
 
|09:35
Line 262: Line 262:
 
|-
 
|-
 
|09:41
 
|09:41
| ಅದಕ್ಕು ಮೊದಲು, '''else''' ಸ್ಟೇಟ್ಮೆಂಟ್ ಅನ್ನು ತೀರ್ಮಾನಿಸಿಬಿಡೋಣ.  
+
| ಅದಕ್ಕೂ ಮೊದಲು, '''else''' ಸ್ಟೇಟ್ಮೆಂಟ್ ನಿಂದ ಇದನ್ನು ಮುಗಿಸೋಣ.
 
|-
 
|-
 
|09:46
 
|09:46
Line 271: Line 271:
 
|-
 
|-
 
|09:56
 
|09:56
| ಮುಂದಿನ ಟ್ಯುಟೋರಿಯಲ್ ನಲ್ಲಿ, ನಾವು ಇದನ್ನು ಪರೀಕ್ಷಿಸೋಣ ಮತ್ತು ಬಳಕೆದಾರರನ್ನು ಹೇಗೆ ದಾಖಲು ಮಾಡುವುದು ಎಂದು ನೋಡೋಣ ಮತ್ತು ಆ ಟ್ಯುಟೋರಿಯಲ್ ನಲ್ಲಿ ನಾವು ಇದರೊಳಗೆ ನಮ್ಮ ಕೋಡ್ ಅನ್ನು ಸೇರಿಸುವೆವು.  
+
| ಮುಂದಿನ ಟ್ಯುಟೋರಿಯಲ್ ನಲ್ಲಿ, ನಾವು ಇದನ್ನು ಪರೀಕ್ಷಿಸೋಣ ಮತ್ತು ಬಳಕೆದಾರರನ್ನು ಹೇಗೆ ದಾಖಲು ಮಾಡುವುದು ಎಂದು ನೋಡೋಣ. ಅಲ್ಲಿ ನಾವು ಇದರೊಳಗೆ ನಮ್ಮ ಕೋಡ್ ಅನ್ನು ಸೇರಿಸುವೆವು.  
 
|-
 
|-
 
|10:06
 
|10:06

Revision as of 12:27, 22 June 2020

Time Narration
00:00 User Registration ಟ್ಯುಟೋರಿಯಲ್ ನ ಮೂರನೇ ಭಾಗಕ್ಕೆ ಸ್ವಾಗತ.
00:04 ಇಲ್ಲಿ ನಾವು ಹಿಂದಿನ ಭಾಗದಲ್ಲಿ ಚರ್ಚೆ ಮಾಡಿದ ಎಲ್ಲ ವಿಷಯಗಳ ಅಸ್ತಿತ್ವವನ್ನು ಪರೀಕ್ಷಿಸುವೆವು.
00:10 ಈಗ ಹಿಂದಿನ ಭಾಗದಲ್ಲಿ ಕಲಿತ ವಿಷಯಗಳನ್ನು ಒಮ್ಮೆ ನೋಡಿಬಿಡೋಣ.
00:14 ನಾವು ನಮ್ಮ "fullname" ಮತ್ತು "username" ಗಳ ಟ್ಯಾಗ್ ಗಳನ್ನು ಸ್ಟ್ರಿಪ್ ಮಾಡಿದ್ದೇವೆ.
00:19 ನಮ್ಮ ಎನ್ಕ್ರಿಪ್ಟ್ ಆದ "password" ಅನ್ನು ಸಹ ಸ್ಟ್ರಿಪ್ ಮಾಡಿದ್ದೇವೆ.
00:23 ಈ ಫಂಕ್ಷನ್ ಗಳ ಕ್ರಮವನ್ನು ನೆನಪಿಟ್ಟುಕೊಳ್ಳಿ, ನಾವು ನಮ್ಮ ಎನ್ಕ್ರಿಪ್ಟ್ ಆದ ವ್ಯಾಲ್ಯುವನ್ನು ಸ್ಟ್ರಿಪ್ ಮಾಡುತ್ತಿಲ್ಲ.
00:30 ಇಲ್ಲಿ ನಮ್ಮ ರೆಜಿಸ್ಟ್ರೇಷನ್ ಪ್ರಕ್ರಿಯೆಯನ್ನು ಆರಂಭಿಸುತ್ತಿದ್ದೇವೆ.
00:34 ನಾನು ಇವೆಲ್ಲದರ ಅಸ್ತಿತ್ವವನ್ನು ಪರೀಕ್ಷಿಸುತ್ತಿದ್ದೇನೆ.
00:38 ಅದನ್ನು ಮಾಡುವ ಮೊದಲು "$date" ಅನ್ನು ಸೆಟ್ ಮಾಡುವೆನು.
00:43 ಇದನ್ನು date() ಫಂಕ್ಷನ್ ಅನ್ನು ಬಳಸಿ ಮಾಡಬೇಕು.
00:47 ಇದರೊಳಗೆ, ಇಸ್ವಿಗಾಗಿ "Y", ತಿಂಗಳಿಗಾಗಿ "m" ಮತ್ತು ದಿನಾಂಕಕ್ಕಾಗಿ "d" –ಇವುಗಳನ್ನು ಬಳಸಬೇಕು.
00:55 ಇಲ್ಲಿ ಕ್ಯಾಪಿಟಲ್ "Y", 4- ಅಂಕಿಗಳ ಇಸ್ವಿಯನ್ನು ಕೊಡುತ್ತದೆ. ನೀವು ಸಣ್ಣಕ್ಷರದ "y" ಅನ್ನು ಬಳಸಿದರೆ, ಇದು 2-ಅಂಕಿಗಳ ಇಸ್ವಿಯನ್ನು ಕೊಡುತ್ತದೆ.
01:02 ನನ್ನ ಡೇಟಾಬೇಸ್ ನಲ್ಲಿ ಈಗ ನಾನು ಮೊದಲಿಗೆ ಇಸ್ವಿ, ನಂತರ ತಿಂಗಳು ಮತ್ತು ದಿನಾಂಕವನ್ನು ಹೊಂದಿರುತ್ತೇನೆ ಮತ್ತು ಪ್ರತಿಯೊಂದು ಹೈಫನ್ ನಿಂದ ಪ್ರತ್ಯೇಕಿಸಲ್ಪಟ್ಟಿರುತ್ತದೆ.
01:15 ನಾವು ಡೇಟಾಬೇಸ್ ನಲ್ಲಿ ಹೋಗಿ, "users" ಟೇಬಲ್ ನಲ್ಲಿ ವ್ಯಾಲ್ಯುವನ್ನು ಸೇರಿಸಿದರೆ,
01:22 ಇಲ್ಲಿ ಈ ರೀತಿಯ ಫಂಕ್ಷನ್ ಅನ್ನು ಬಳಸಿದರೆ, "date" ಒಂದು ನಿರ್ದಿಷ್ಟವಾದ ಮಾದರಿಯಲ್ಲಿ ಇರುವುದನ್ನು ನೋಡಬಹುದು.
01:29 ನಾನು ಇವತ್ತಿನ ದಿನಾಂಕವನ್ನು ಕ್ಲಿಕ್ ಮಾಡಿದರೆ, ಇಲ್ಲಿ ನಾವು 4-ಅಂಕಿಗಳ ಇಸ್ವಿ, ಇಲ್ಲಿ ತಿಂಗಳು ಮತ್ತು ಇಲ್ಲಿ ದಿನಾಂಕ ಇದ್ದು, ಎಲ್ಲವನ್ನು ಹೈಫನ್ ನಿಂದ ಬೇರ್ಪಡಿಸಿರುವುದನ್ನು ನೋಡಬಹುದು.
01:40 ನನ್ನ ಡೇಟಾಬೇಸ್ ನಲ್ಲಿ ಈ ಮಾದರಿಗೆ ಹೊಂದಾಣಿಕೆಯಾಗಿದೆ.
01:45 ಈಗ if '$submit' ಆದಮೇಲೆ, ನಾವು ಅದರ ಇರುವಿಕೆಯನ್ನು ಪರೀಕ್ಷಿಸಬೇಕು.
01:51 ಇಲ್ಲಿ "check for existence" ಎಂದು ಕಮೆಂಟ್ ಅನ್ನು ಸೇರಿಸುವೆನು.
01:55 ಇದು ತುಂಬ ಸರಳವಾಗಿದೆ.
01:58 ನಾವು ಒಂದು "if" ಸ್ಟೇಟ್ಮೆಂಟ್ ಅನ್ನು ಸೇರಿಸಿ, ಅದರೊಳಗೆ ಕೋಡ್ ಬ್ಲಾಕ್ ಅನ್ನು ಬರೆಯಬೇಕು.
02:05 ಇಲ್ಲಿ ನಮ್ಮ ಕಂಡಿಷನ್: ' $fullname, $username, $password and $repeat password' ಗಳು ಇವೆಯೇ ಎಂದಿರಬೇಕು. ಅದಕ್ಕಾಗಿ ನಾವು if $username AND, ಅಂದರೆ ಎರಡು ಆಂಪರ್ಸೆಂಡ್ ಚಿಹ್ನೆಗಳು,
02:24 ನಂತರ "$password", ಆನಂತರ
02:28 ಓಹ್.. ನಾನು ಇಲ್ಲಿ "$fullname" ಅನ್ನು ಮರೆತಿದ್ದೇನೆ, ಇಲ್ಲಿ ಅದನ್ನು ಸೇರಿಸುವೆನು.
02:33 ಪ್ರತಿಯೊಂದನ್ನು ಎರಡು ಆಂಪರ್ಸೆಂಡ್ ಚಿಹ್ನೆಗಳಿಂದ ಬೇರ್ಪಡಿಸಿ.
02:38 ಕೊನೆಯದಾಗಿ "$repeat password". ಇವಿಷ್ಟನ್ನೂ ಈ ರೀತಿಯಾಗಿ ಟೈಪ್ ಮಾಡಿ.
02:42 ನಮಗೆ ಇವೆಲ್ಲವೂ ಬೇಕು.
02:46 Else, - echo "Please fill in" ಬೋಲ್ಡ್ ಅಲ್ಲಿ, "all", "fields!" ಎಂದು ಟೈಪ್ ಮಾಡಿ.
02:57 ಇದಾದ ನಂತರ ಒಂದು ಪ್ಯಾರಾಗ್ರಾಫ್ ಬ್ರೇಕ್ ಅನ್ನು ಸೇರಿಸೋಣ.
03:01 ಮತ್ತು ನಮ್ಮ ಫಾರ್ಮ್ ಗೂ ಮೊದಲು ಒಂದು ಪ್ಯಾರಾಗ್ರಾಫ್ ಬ್ರೇಕ್ ಅನ್ನು ಸೇರಿಸುವೆನು. ಆಗ ನಾವು ಪ್ರತಿ ಎರರ್ ಮೆಸೇಜ್ ಗೂ ಇದನ್ನು ಸೇರಿಸುವ ಅಗತ್ಯವಿಲ್ಲ.
03:10 ಇದು ಸರಿಯಾಗಿದೆ. ಈಗ ಪರೀಕ್ಷಿಸೋಣ.
03:13 ನಾನು ನನ್ನ "Register" ಪೇಜ್ ಗೆ ಹಿಂದಿರುಗುವೆನು.
03:17 ಇದು ಇಲ್ಲಿ ಬಂದಿದೆ. ಈಗ "register" ಅನ್ನು ಕ್ಲಿಕ್ ಮಾಡಿ.
03:20 "Please fill in all fields!" ಎಂಬ ಮೆಸೇಜ್ ಬಂದಿದೆ.
03:22 ಇಲ್ಲಿ ಎರಡು ಫೀಲ್ಡ್ ಗಳನ್ನು ಟೈಪ್ ಮಾಡೋಣ.
03:25 ಒಂದು ಪಾಸ್ವರ್ಡ್ ಅನ್ನು ಆಯ್ಕೆ ಮಾಡೋಣ.
03:27 ಪಾಸ್ವರ್ಡ್ ಅನ್ನು ಪುನರಾವರ್ತಿಸುವುದು ಬೇಡ.
03:30 "Register" ಅನ್ನು ಕ್ಲಿಕ್ ಮಾಡಿ. ಓಹ್! repeat password..ಸರಿಯಾಗಿದೆ..
03:42 '$repeat password' ಇಲ್ಲೂ ಸರಿಯಾಗಿದೆ.
03:45 ಇದು ಈಗ ಕೆಲಸ ಮಾಡದೇ ಇರುವುದಕ್ಕೆ ಕಾರಣವೆಂದರೆ, ಖಾಲಿ ಫೀಲ್ಡ್ ನ "md5" ವ್ಯಾಲ್ಯುವು ಕೂಡ "md5" string ಟೆಕ್ಸ್ಟ್ ಅನ್ನು ಹೊಂದಿರುತ್ತದೆ.
03:56 ಎನ್ಕ್ರಿಪ್ಟೆಡ್ ಸ್ಟ್ರಿಂಗ್ ಟೆಕ್ಸ್ಟ್ ಆಗಿರುತ್ತದೆ.
04:00 ಅದಕ್ಕಾಗಿ ನೀವು ಇಲ್ಲಿ ಈ "md5" ಫಂಕ್ಷನ್ ಅನ್ನು ತೆಗೆದುಬಿಡಿ.
04:06 ಕೊನೆಯಲ್ಲಿ ಬ್ರ್ಯಾಕೆಟ್ ಅನ್ನು ತೆಗೆದಿರುವುದನ್ನು ಖಚಿತಪಡಿಸಿಕೊಳ್ಳಿ. ಈಗ ನಾನು ಕೆಳಕ್ಕೆ ಬಂದು ಎಲ್ಲಾ ಡಾಟಾವನ್ನು ಪರೀಕ್ಷಿಸುವೆನು.
04:14 ಈಗ ಹಿಂದಿರುಗಿ ಇನ್ನೊಮ್ಮೆ ಪರೀಕ್ಷಿಸೋಣ.
04:17 ನೆನಪಿಡಿ, ನಾವು "Repeat password" ಭರ್ತಿ ಮಾಡದೇ ಇದ್ದಾಗ ಇದು ಕಾರ್ಯನಿರ್ವಹಿಸಿರಲಿಲ್ಲ.
04:23 ನಾನು ಇಲ್ಲಿ ಎರಡೂ ಪಾಸ್ವರ್ಡ್ ಗಳನ್ನು ಆಯ್ಕೆಮಾಡಿಕೊಳ್ಳದಿದ್ದರೆ, ನಾವು ಎರರ್ ಅನ್ನು ಪಡೆಯುತ್ತೇವೆ.
04:30 ಈಗ ನಾನು "Repeat password" ಅನ್ನು ಹೊರತುಪಡಿಸಿ ಉಳಿದೆಲ್ಲ ವ್ಯಾಲ್ಯುಗಳನ್ನು ಭರ್ತಿಮಾಡಿದರೂ, ನಾವು ಎರರ್ ಅನ್ನು ಪಡೆಯುತ್ತೇವೆ.
04:37 ಅದೇ ಸಮಸ್ಯೆಯಾಗಿತ್ತು. ಈಗ ಎಲ್ಲವೂ ಅಸ್ತಿತ್ವದಲ್ಲಿದ್ದರೆ ನಾವು "password" ಮತ್ತು "repeat password" ಗಳನ್ನು ಎನ್ಕ್ರಿಪ್ಟ್ ಮಾಡಬೇಕು.
04:46 " "$password" is equal to "md5" of "$password" ಎಂದು ಟೈಪ್ ಮಾಡುವೆನು.
04:53 ಇದು ನಮ್ಮ ಮೂಲ ವೇರಿಯೇಬಲ್ ವ್ಯಾಲ್ಯುವನ್ನು ಎನ್ಕ್ರಿಪ್ಟ್ ಮಾಡಿ, ಹೊಸ ಪಾಸ್ವರ್ಡ್ ಕೋಡ್ ಅನ್ನು ಅದೇ ವೇರಿಯೇಬಲ್ ನಲ್ಲಿ ಸ್ಟೋರ್ ಮಾಡುತ್ತದೆ.
05:00 ನಾವು " "$repeat password" equals "md5" and "$repeat password" " ಎಂದು ಟೈಪ್ ಮಾಡಬೇಕು.
05:08 ಇಲ್ಲಿ "encrypt password" ಎಂದು ಕಮೆಂಟ್ ಮಾಡೋಣ. ನಾವು ನಮ್ಮ ಪಾಸ್ವರ್ಡ್ ಅನ್ನು ಎನ್ಕ್ರಿಪ್ಟ್ ಮಾಡಿದ್ದೇವೆ.
05:15 ಈಗ ಮುಂದೆ ಹೋಗಿ ನಮ್ಮ ಎಲ್ಲಾ ಡಾಟಾವನ್ನು ಡಾಟಾಬೇಸ್ ಗೆ ಸೇರಿಸಬೇಕು.
05:21 ನಾನು ಇದನ್ನು ಮಾಡುವೆನು. ಏಕೆಂದರೆ ನಾವು ನಮ್ಮ ರೆಜಿಸ್ಟ್ರೇಷನ್ ಗೆ ಬೇಕಾದ ಡಾಟಾವನ್ನು ಹೊಂದಿದ್ದೇವೆ. ಇನ್ಪುಟ್ ನಲ್ಲಿ ಬರುವ ಪ್ರತಿ ಡಾಟಾಗೂ ಗರಿಷ್ಟ ಮಿತಿಯನ್ನು ಸೆಟ್ ಮಾಡೋಣ.
05:39 ಈಗ ನಮ್ಮ "fullname, username, password ಮತ್ತು repeat password" ಗಳು 25 ಅಕ್ಷರಗಳೊಳಗೆ ಇರಲಿ ಎಂದುಕೊಳ್ಳೋಣ. ಹಾಗಾಗಿ ಗರಿಷ್ಟ ವ್ಯಾಲ್ಯು 25 ಆಗಿರುತ್ತದೆ.
05:50 ಅದಕ್ಕಾಗಿ ನಾವು " string length of '$username' is bigger or greater than 25.... OR
06:05 string length of the '$fullname' is greater than 25 " ಎಂದು ಟೈಪ್ ಮಾಡೋಣ.
06:15 ಈಗ ಇದನ್ನು ಪ್ರತ್ಯೇಕವಾಗಿ ನೋಡೋಣ. ಅಂದರೆ ನಿಮ್ಮ ಯೂಸರ್ ನೇಮ್ ಅಥವಾ ಫುಲ್ ನೇಮ್ ತುಂಬ ದೊಡ್ಡದಿದ್ದರೆ,
06:24 ನಾನು ಇದನ್ನು ಸರಿಯಾಗಿ ಹೇಳುವೆನು.
06:27 ಈ ಪ್ರತಿಯೊಂದು ವ್ಯಾಲ್ಯುವೂ 25 ಕ್ಕಿಂತ ಹೆಚ್ಚಾಗಿದ್ದರೆ, ಅಥವ 25 ಕ್ಕಿಂತ ದೊಡ್ಡದಾಗಿದ್ದರೆ,
06:34 ನಾವು ಈ ರೀತಿಯಾಗಿ:
06:40 "username" ಅಥವಾ ಬೇಡ
06:48 "Max limit for username or fullname are 25 characters" ಎಂದು ಎಕೊ ಮಾಡೋಣ.
06:55 ಇಲ್ಲವಾದಲ್ಲಿ ನಾನು ಪಾಸ್ವರ್ಡ್ ನ ಅಳತೆಯನ್ನು ಪರೀಕ್ಷಿಸುವೆನು.
07:01 - "check password length" ಎಂದು ಕಮೆಂಟ್ ಮಾಡಿ. ಏಕೆಂದರೆ ನಾವು ಇದಕ್ಕೆ ನಿರ್ದಿಷ್ಟವಾದ ಪರೀಕ್ಷೆಯನ್ನು ಮಾಡಬೇಕು.
07:12 "If string length of my password is greater than 25" ಎಂದು ಟೈಪ್ ಮಾಡಿ. ಬೇಡ..
07:30 ಇದನ್ನು ಅಳಿಸಿಬಿಡೋಣ. ಈ else ಅನ್ನು ತೆಗೆದುಬಿಡೋಣ.
07:36 ಅದಕ್ಕೂ ಮೊದಲು ನಾನು ಪಾಸ್ವರ್ಡ್ ಗಳು ಒಂದೇ ಆಗಿದೆಯೇ ಎಂದು ಪರೀಕ್ಷಿಸಬೇಕು.
07:41 ಅದಕ್ಕಾಗಿ "if password equals equals (==)to repeat password" ಎಂದು ಟೈಪ್ ಮಾಡಿ. TRUE ಆದರೆ ದೊಡ್ಡ ಕೋಡ್-ಬ್ಲಾಕ್ ಅನ್ನು ಮುಂದುವರಿಸೋಣ.
07:53 ಇಲ್ಲವಾದರೆ, ಬಳಕೆದಾರರಿಗೆ "Your passwords do not match" ಎಂದು ಎಕೋ ಮಾಡೋಣ.
08:00 ಸರಿಯೇ?
08:03 ಈಗ ಇಲ್ಲಿ ನೀವು ಟೈಪ್ ಮಾಡಿ ನಿಮ್ಮ ಅಕ್ಷರಗಳ ಸಂಖ್ಯೆಯನ್ನು ಪರೀಕ್ಷಿಸಬಹುದು.
08:09 ಈಗ "username" ಮತ್ತು "fullname" ಗಳ ಅಕ್ಷರಗಳ ಸಂಖ್ಯೆಯನ್ನು ಪರೀಕ್ಷಿಸೋಣ.
08:14 ಅದಕ್ಕಾಗಿ "check character length of username and fullname" ಎಂದು ಕಮೆಂಟ್ ಮಾಡುವೆನು.
08:18 ನಾನು ಮೊದಲೇ ತೋರಿಸಿದಂತೆ if "username is greater than 25",
08:25 ಅಂದರೆ "if the string length used in this function is greater than 25...
08:31 OR the string length of fullname is greater than 25" ಎಂದು ಸರಿಪಡಿಸೋಣ. ಆಗ "Length of username or fullname is too long!" ಎಂದು ಎಕೋ ಮಾಡೋಣ.
08:43 ಇದು ಸರಳವಾಗಿರಲಿ. ಇಲ್ಲವಾದಲ್ಲಿ,
08:51 "check password length" ಎಂದು ಕಮೆಂಟ್ ಮಾಡಿ.
08:57 ಇಲ್ಲಿ ನಾನು if... ನೆನಪಿಡಿ, ನಮ್ಮ ಪಾಸ್ವರ್ಡ್ ಗಳು ಹೋಲಿಕೆಯಾಗಿವೆ.
09:04 ಹಾಗಾಗಿ ನಾನು ಒಂದು ಪಾಸ್ವರ್ಡ್ ವೇರಿಯೇಬಲ್ ಅನ್ನು ಪರೀಕ್ಷಿಸಿದರೆ ಸಾಕು.
09:09 ಅದಕ್ಕಾಗಿ ನಾನು , "if the string length of the password is greater than 25 or string length of our password is lesser than 6" ಎಂದು ಕಂಡಿಷನ್ ಬರೆಯುವೆನು.
09:23 ಇದು TRUE ಆಗಿದ್ದರೆ, ನಾನು "Password must be between 6 and 25 characters" ಎಂಬ ಎರರ್ ಅನ್ನು ಎಕೋ ಮಾಡುವೆನು.
09:35 ಇದು ಖಂಡಿತವಾಗಿ ಕೆಲಸ ಮಾಡುತ್ತದೆ.
09:37 ನಾವು ಇದರ ಕುರಿತು ಮುಂದಿನ ಟ್ಯುಟೋರಿಯಲ್ ನಲ್ಲಿ ಮುಂದುವರಿಸೋಣ.
09:41 ಅದಕ್ಕೂ ಮೊದಲು, else ಸ್ಟೇಟ್ಮೆಂಟ್ ನಿಂದ ಇದನ್ನು ಮುಗಿಸೋಣ.
09:46 ಅದಕ್ಕಾಗಿ ನಾವು ಇಲ್ಲಿ "register the user" ಎಂದು ಕಮೆಂಟ್ ಮಾಡೋಣ.
09:51 ಬಳಕೆದಾರರನ್ನು ದಾಖಲು ಮಾಡಿಕೊಳ್ಳುವ ಕೋಡ್ ಇಲ್ಲಿ ಬರುತ್ತದೆ.
09:56 ಮುಂದಿನ ಟ್ಯುಟೋರಿಯಲ್ ನಲ್ಲಿ, ನಾವು ಇದನ್ನು ಪರೀಕ್ಷಿಸೋಣ ಮತ್ತು ಬಳಕೆದಾರರನ್ನು ಹೇಗೆ ದಾಖಲು ಮಾಡುವುದು ಎಂದು ನೋಡೋಣ. ಅಲ್ಲಿ ನಾವು ಇದರೊಳಗೆ ನಮ್ಮ ಕೋಡ್ ಅನ್ನು ಸೇರಿಸುವೆವು.
10:06 ಇದು ಪ್ರಾಥಮಿಕವಾಗಿ, ಪಾಸ್ವರ್ಡ್ ನ ಕನಿಷ್ಟ ಅಥವಾ ಗರಿಷ್ಟ ಮಿತಿಯನ್ನು ಪರೀಕ್ಷಿಸಲು ಇದೆ ಮತ್ತು ಈ ಕೋಡ್ ಬ್ಲಾಕ್ ನಮ್ಮ "register the user" ಪ್ರೋಗ್ರಾಂ ನ ಒಂದು ಭಾಗವಾಗಲಿದೆ.
10:17 ಮುಂದಿನ ಭಾಗದಲ್ಲಿ ಭೇಟಿಯಾಗೋಣ. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ.ನವೀನ್ ಭಟ್, ಉಪ್ಪಿನಪಟ್ಟಣ.

Contributors and Content Editors

Sandhya.np14