Difference between revisions of "PHP-and-MySQL/C4/User-Password-Change-Part-3/Kannada"

From Script | Spoken-Tutorial
Jump to: navigation, search
 
(2 intermediate revisions by the same user not shown)
Line 7: Line 7:
 
|-
 
|-
 
|00:11
 
|00:11
| ಇಲ್ಲಿ ಮೇಲೆ ನಾವು ಈಗಾಗಲೇ ಡಾಟಾಬೇಸ್ ನ ಸಂಪರ್ಕ ಸಾಧಿಸಿದ್ದೇ ವೆ.  
+
| ಇಲ್ಲಿ, ಮೇಲೆ ನಾವು ಈಗಾಗಲೇ ಡಾಟಾಬೇಸ್ ನ ಸಂಪರ್ಕ ಪಡೆದಿದ್ದೇವೆ.  
 
|-
 
|-
 
|00:14  
 
|00:14  
| ನಾವು ಈಗಾಗಲೇ ಸಂಪರ್ಕ ಪಡೆದಿರುವುದರಿಂದ, ಇದನ್ನು ಪುನಃ ಸಂಪರ್ಕ ಮಾಡುವುದು ಬೇಡ, ಏಕೆಂದರೆ ಆ ಕಮಾಂಡ್ ಅನ್ನು ಈಗಾಗಲೇ ಕೊಟ್ಟಾಗಿದೆ.  
+
| ಈಗಾಗಲೇ ಸಂಪರ್ಕ ಪಡೆದಿರುವುದರಿಂದ, ಇದನ್ನು ಪುನಃ ಸಂಪರ್ಕ ಮಾಡುವುದು ಬೇಡ. ಏಕೆಂದರೆ, ಆ ಕಮಾಂಡ್ ಅನ್ನು ಈಗಾಗಲೇ ಕೊಟ್ಟಾಗಿದೆ.  
 
|-
 
|-
 
|00:23
 
|00:23
| ಈಗ ನಾನು  “$query change” ಎನ್ನುವ ಹೊಸ ಕ್ವೈರಿಯನ್ನು ರಚಿಸುವೆನು ಮತ್ತು ಇದು  “mysql_ query()" ಫಂಕ್ಷನ್ ಗೆ ಸಮವಾಗಿರುತ್ತದೆ.  
+
| ಈಗ ನಾನು  “$query change” ಎನ್ನುವ ಹೊಸ ಕ್ವೆರಿಯನ್ನು ರಚಿಸುವೆನು. ಇದು  “mysql_ query()" ಫಂಕ್ಷನ್ ಗೆ ಸಮವಾಗಿರುತ್ತದೆ.  
 
|-
 
|-
 
|00:30
 
|00:30
Line 19: Line 19:
 
|-
 
|-
 
|00:36
 
|00:36
|ಇದು “UPDATE” ಆಗಿದೆ.ಹಾಗಾಗಿ ನಾನು ಇಲ್ಲಿ '''UPDATE users''' ಎಂದು ಟೈಪ್ ಮಾಡುವೆನು ಅಂದರೆ ಇದು ನಮ್ಮ ಟೇಬಲ್  "users" ಅನ್ನು ಅಪ್ಡೇಟ್ ಮಾಡುತ್ತದೆ.
+
|ಇದು “UPDATE” ಆಗಿದೆ. ಹಾಗಾಗಿ ನಾನು ಇಲ್ಲಿ '''UPDATE users''' ಎಂದು ಟೈಪ್ ಮಾಡುವೆನು. ಅಂದರೆ, ಇದು ನಮ್ಮ ಟೇಬಲ್  "users" ಅನ್ನು ಅಪ್ಡೇಟ್ ಮಾಡುತ್ತದೆ.
 
|-
 
|-
 
|00:44
 
|00:44
|ನಾನು'' '''SET password''' equal to '$new password' '' ಎಂದು ಟೈಪ್ ಮಾಡುವೆನು.  
+
|ನಾನು  '''SET password equal to '$new password'''ಎಂದು ಟೈಪ್ ಮಾಡುವೆನು.  
 
|-
 
|-
 
|00:51
 
|00:51
| ನಾನು ಇಲ್ಲಿ ಇನ್ವರ್ಟೆಡ್ ಕೊಮಾ ಗಳನ್ನು ಬಳಸಿದ್ದನ್ನು ಖಚಿತಪಡಿಸಿಕೊಳ್ಳಿ.  
+
| ಇಲ್ಲಿ ಇನ್ವರ್ಟೆಡ್ ಕೊಮಾ ಗಳನ್ನು ಬಳಸಿದ್ದನ್ನು ಖಚಿತಪಡಿಸಿಕೊಳ್ಳಿ.  
 
|-
 
|-
 
|00:56
 
|00:56
|ನಂತರ ನಾನು'' '''WHERE username''' is equal to the '$user' '' ಟೈಪ್ ಮಾಡುವೆನು, ಇದು ನಾನು ಪ್ರಸ್ತುತ ನನ್ನ ಪೇಜ್ ನಿಂದ ಪಡೆದುಕೊಂಡ ವೇರಿಯೇಬಲ್ ಆಗಿದೆ.  
+
|ನಂತರ '''WHERE username is equal to the '$user' ''' ಟೈಪ್ ಮಾಡುವೆನು. ಇದು ನಾನು ಪ್ರಸ್ತುತ ನನ್ನ ಪೇಜ್ ನಿಂದ ಪಡೆದುಕೊಂಡ ವೇರಿಯೇಬಲ್ ಆಗಿದೆ.  
 
|-
 
|-
 
|01:03
 
|01:03
|ಮತ್ತು ಇದು
+
|ಮತ್ತು ಇದು,
 
|-
 
|-
 
|01:07
 
|01:07
Line 43: Line 43:
 
|-
 
|-
 
|01:21
 
|01:21
| ಈ ಕೋಡ್, ಪಾಸ್ವರ್ಡ್ ಅನ್ನು ಬಳಕೆದಾರ ನಮೂದಿಸಿದ ಹೊಸ ಪಾಸ್ವರ್ಡ್ ಗೆ ಬದಲಾಯಿಸಿ, ಟೇಬಲ್ ಅನ್ನು ಅಪ್ಡೇಟ್ ಮಾಡಿ ಎಂದು ಹೇಳುತ್ತದೆ.  ಇದು ಅವರಿಗೆ ಬೇಕಾದ ಪಾಸ್ವರ್ಡ್ ಆಗಿದೆ,
+
| ಈ ಕೋಡ್, ಪಾಸ್ವರ್ಡ್ ಅನ್ನು ಬಳಕೆದಾರ ನಮೂದಿಸಿದ ಹೊಸ ಪಾಸ್ವರ್ಡ್ ಗೆ ಬದಲಾಯಿಸಿ, ಟೇಬಲ್ ಅನ್ನು ಅಪ್ಡೇಟ್ ಮಾಡಿ ಎಂದು ಹೇಳುತ್ತದೆ.  ಇದು ಅವರಿಗೆ ಬೇಕಾದ ಪಾಸ್ವರ್ಡ್ ಆಗಿದೆ.
|-
+
|-
 
|01:32
 
|01:32
| ಮತ್ತು ಇದನ್ನು ಯೂಸರ್ನೇಮ್ '' Alex'' ಆಗಿರುವಲ್ಲಿ ಬದಲಿಸಿ,  
+
| ಇದನ್ನು ಯೂಸರ್ನೇಮ್ '' Alex'' ಆಗಿರುವಲ್ಲಿ ಬದಲಿಸಿ.  
 
|-
 
|-
 
|01:37
 
|01:37
Line 52: Line 52:
 
|-
 
|-
 
|01:40
 
|01:40
|ಹಾಗಾಗಿ ಈ ಪಾಸ್ವರ್ಡ್ ಅನ್ನು ಬದಲಿಸಲಾಗುತ್ತದೆ, ಏಕೆಂದರೆ ಈ  "username" ಇದು "Alex" ಗೆ ಸಮವಾಗಿದೆ.  
+
|ಹಾಗಾಗಿ ಈ ಪಾಸ್ವರ್ಡ್ ಅನ್ನು ಬದಲಿಸಲಾಗುತ್ತದೆ. ಏಕೆಂದರೆ, ಈ  "username" "Alex" ಗೆ ಸಮವಾಗಿದೆ.  
 
|-
 
|-
 
|01:45
 
|01:45
|ಇದು  900 ರಿಂದ ಆರಂಭವಾಗುತ್ತಿದೆ ಮತ್ತು ನಾವು ಇದನ್ನು ಬದಲಿಸಿ, ರಿಫ್ರೆಶ್ ಮಾಡುತ್ತಿದ್ದಂತೆ, ಇದು ಬದಲಾಗುವುದನ್ನು ಪರೀಕ್ಷಿಸೋಣ.  
+
|ಇದು  900 ರಿಂದ ಆರಂಭವಾಗುತ್ತಿದೆ. ನಾವು ಇದನ್ನು ಬದಲಿಸಿ, ರಿಫ್ರೆಶ್ ಮಾಡುತ್ತಿದ್ದಂತೆ ಇದು ಬದಲಾಗುವುದನ್ನು ಪರೀಕ್ಷಿಸೋಣ.  
 
|-
 
|-
 
|01:56
 
|01:56
Line 67: Line 67:
 
|-
 
|-
 
|02:15
 
|02:15
|ನಾನು ಇಲ್ಲಿ ಒಂದು  “Return” ಎನ್ನುವ ಲಿಂಕ್ ಅನ್ನು ಸೇರಿಸುವೆನು ಮತ್ತು ಅದು ನಮ್ಮ ಮುಖ್ಯ ಪೇಜ್ ಗೆ ಕರೆದುಕೊಂಡು ಹೋಗುತ್ತದೆ.  
+
|ನಾನು ಇಲ್ಲಿ ಒಂದು  “Return” ಎನ್ನುವ ಲಿಂಕ್ ಅನ್ನು ಸೇರಿಸುವೆನು. ಅದು ನಮ್ಮ ಮುಖ್ಯ ಪೇಜ್ ಗೆ ಕರೆದುಕೊಂಡು ಹೋಗುತ್ತದೆ.  
 
|-
 
|-
 
|02:23
 
|02:23
Line 85: Line 85:
 
|-
 
|-
 
|02:59
 
|02:59
|ಈಗ ನಾವು ಇದನ್ನು ಪರೀಕ್ಷಿಸಿದರೆ, ನೆನಪಿಡಿ, ನನ್ನ ಈಗಿನ ಪಾಸ್ವರ್ಡ್  "abc" ಆಗಿದೆ ಮತ್ತು ಅದರ 'md5 hash' ಇದು 900 ರಿಂದ ಆರಂಭವಾಗುತ್ತದೆ.  
+
|ಈಗ ನಾವು ಇದನ್ನು ಪರೀಕ್ಷಿಸಿದರೆ, ನೆನಪಿಡಿ, ನನ್ನ ಈಗಿನ ಪಾಸ್ವರ್ಡ್  "abc" ಆಗಿದೆ ಮತ್ತು ಅದರ 'md5 hash' 900 ರಿಂದ ಆರಂಭವಾಗುತ್ತದೆ.  
 
|-
 
|-
 
|03:00
 
|03:00
| ಮತ್ತು ಈಗ ನಾನು ಇಲ್ಲಿಗೆ  ಹಿಂದಿರುಗಿದರೆ, ನಾನು ನನ್ನ ಹಳೆಯ ಪಾಸ್ವರ್ಡ್ ಅನ್ನು - "abc" ಎಂದೂ, ನನ್ನ ಹೊಸ ಪಾಸ್ವರ್ಡ್ ಅನ್ನು "123" ಎಂದೂ ನಮೂದಿಸಿ,  '''Change password''' ಅನ್ನು ಕ್ಲಿಕ್ ಮಾಡಿ, ಎಲ್ಲ ಮೌಲ್ಯ ಮಾಪನವನ್ನೂ ಮಾಡಲಾಗಿದೆ, ನಮ್ಮ ಪಾಸ್ವರ್ಡ್ ಬದಲಾಗಿದೆ ಮತ್ತು ನಾವು ಮುಖ್ಯ ಪೇಜ್ ಗೆ ಹಿಂದಿರುಗಲು ಮೆಸೇಜ್ ಅನ್ನು ಕೂಡ ಪಡೆದಿದ್ದೇವೆ.  
+
| ಈಗ ನಾನು ಇಲ್ಲಿಗೆ  ಹಿಂದಿರುಗಿ, ನನ್ನ ಹಳೆಯ ಪಾಸ್ವರ್ಡ್ ಅನ್ನು - "abc" ಎಂದೂ, ನನ್ನ ಹೊಸ ಪಾಸ್ವರ್ಡ್ ಅನ್ನು "123" ಎಂದೂ ನಮೂದಿಸಿ,  '''Change password''' ಅನ್ನು ಕ್ಲಿಕ್ ಮಾಡಿದರೆ, ಎಲ್ಲ ವ್ಯಾಲಿಡೇಶನ್ ಅನ್ನು  ಮಾಡಲಾಗಿದೆ. ನಮ್ಮ ಪಾಸ್ವರ್ಡ್ ಬದಲಾಗಿದೆ ಮತ್ತು ನಾವು ಮುಖ್ಯ ಪೇಜ್ ಗೆ ಹಿಂದಿರುಗಲು ಮೆಸೇಜ್ ಅನ್ನು ಕೂಡ ಪಡೆದಿದ್ದೇವೆ.  
 
|-
 
|-
 
|03:18
 
|03:18
| ಈಗ ನಾವು ನಮ್ಮ ಮುಖ್ಯ ಪೇಜ್ ಗೆ ಹಿಂದಿರುಗಲು ಪ್ರಯತ್ನಿಸಿದರೆ, ನೀವು ಪುನಃ ಲಾಗಿನ್ ಆಗಬೇಕಾಗುತ್ತದೆ ಎನ್ನುವುದನ್ನು ನೋಡಬಹುದು. ಇಲ್ಲಿ ನಾವು “session destroy()” ಫಂಕ್ಷನ್ ಅನ್ನು ಬಳಸಿರುವುದರಿಂದ ನಮ್ಮ ಸೆಷನ್ ನಾಶವಾಗಿದೆ.  
+
| ಈಗ ನಾವು ನಮ್ಮ ಮುಖ್ಯ ಪೇಜ್ ಗೆ ಹಿಂದಿರುಗಲು ಪ್ರಯತ್ನಿಸಿದರೆ, ನೀವು ಪುನಃ ಲಾಗಿನ್ ಆಗಬೇಕಾಗುತ್ತದೆ. ಇಲ್ಲಿ ನಾವು “session destroy()” ಫಂಕ್ಷನ್ ಅನ್ನು ಬಳಸಿರುವುದರಿಂದ ನಮ್ಮ ಸೆಷನ್ ನಾಶವಾಗಿದೆ.  
 
|-
 
|-
 
|03:32
 
|03:32
| ನಾನು ಈಗ ಮತ್ತೆ ಲಾಗಿನ್ ಆಗುವಾಗ ನನ್ನ ಪಾಸ್ವರ್ಡ್ ಅನ್ನು ನನ್ನ ಹಳೆಯ ಪಾಸ್ವರ್ಡ್ ಆದ, "abc" ಎಂದು ಟೈಪ್ ಮಾಡಿದರೆ, ನಾವು “Incorrect password” ಎಂಬ ಸಂದೇಶವನ್ನು ಪಡೆಯುತ್ತೇವೆ.  
+
| ನಾನು ಈಗ ಮತ್ತೆ ಲಾಗಿನ್ ಆಗುವಾಗ ನನ್ನ ಪಾಸ್ವರ್ಡ್ ಅನ್ನು ಹಳೆಯ ಪಾಸ್ವರ್ಡ್ ಆದ "abc" ಎಂದು ಟೈಪ್ ಮಾಡಿದರೆ, ನಾವು “Incorrect password” ಎಂಬ ಸಂದೇಶವನ್ನು ಪಡೆಯುತ್ತೇವೆ.  
 
|-
 
|-
 
|03:43
 
|03:43
|ನಾನು  "123" ಎಂದು ಪ್ರಯತ್ನಿಸಿದರೆ, "you’re in!" ಎಂದು ಪಡೆಯುವೆನು, ಇದಕ್ಕೆ ಸಾಕ್ಷಿಯನ್ನು ಇಲ್ಲಿ ತೋರಿಸಲಾಗಿದೆ.  
+
|ನಾನು  "123" ಎಂದು ಪ್ರಯತ್ನಿಸಿದರೆ, "you’re in!" ಎಂದು ಪಡೆಯುವೆನು. ಇದಕ್ಕೆ ಸಾಕ್ಷಿಯನ್ನು ಇಲ್ಲಿ ತೋರಿಸಲಾಗಿದೆ.  
 
|-
 
|-
 
|03:50
 
|03:50
|ಈಗ ಹಿಂದಿರುಗಿ'''Browse''' ಅನ್ನು ಕ್ಲಿಕ್ ಮಾಡಿ.  ಕೆಳಕ್ಕೆ ಸ್ಕ್ರೋಲ್ ಮಾಡಿದರೆ ನಾವು ಪಾಸ್ವರ್ಡ್ 900 ರಿಂದ 202 ಎಂದು ಬದಲಾಗಿರುವುದನ್ನು ನೋಡಬಹುದು.   
+
|ಈಗ ಹಿಂದಿರುಗಿ '''Browse''' ಅನ್ನು ಕ್ಲಿಕ್ ಮಾಡಿ.  ಕೆಳಕ್ಕೆ ಸ್ಕ್ರೋಲ್ ಮಾಡಿದರೆ ನಾವು ಪಾಸ್ವರ್ಡ್ 900 ರಿಂದ 202 ಎಂದು ಬದಲಾಗಿರುವುದನ್ನು ನೋಡಬಹುದು.   
 
|-
 
|-
 
|03:59
 
|03:59
Line 106: Line 106:
 
|-
 
|-
 
|04:06
 
|04:06
| ಎಲ್ಲವೂ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ. ನೀವು ಇದನ್ನು ಮಾಡಲು ತುಂಬ ಸುಲಭವಾಗಿರುವುದನ್ನು ನೋಡಬಹುದು.  
+
| ಎಲ್ಲವೂ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದನ್ನು ಮಾಡಲು ತುಂಬ ಸುಲಭವಾಗಿರುವುದನ್ನು ನೀವು ನೋಡಬಹುದು.  
 
|-
 
|-
 
|04:11
 
|04:11
Line 112: Line 112:
 
|-
 
|-
 
|04:18
 
|04:18
| ಮತ್ತು ನೀವು ಹಳೆಯ ಪಾಸ್ವರ್ಡ್ ಗಳನ್ನು ಮತ್ತು ಹೊಸ ಪಾಸ್ವರ್ಡ್ ಗಳನ್ನು ಪರೀಕ್ಷಿಸುವುದು ಹೇಗೆ ಎಂದು ತಾತ್ವಿಕವಾಗಿ ಯೋಚಿಸಬೇಕು.  
+
| ಹಳೆಯ ಪಾಸ್ವರ್ಡ್ ಗಳನ್ನು ಮತ್ತು ಹೊಸ ಪಾಸ್ವರ್ಡ್ ಗಳನ್ನು ಪರೀಕ್ಷಿಸುವುದು ಹೇಗೆ ಎಂದು ತಾತ್ವಿಕವಾಗಿ ನೀವು ಯೋಚಿಸಬೇಕು.  
 
|-
 
|-
 
|04:24
 
|04:24
| ಖಂಡಿತಾವಾಗಿ ನಾವು ದಾಖಲು ಆಗುವಾಗ ನಮ್ಮ ಪಾಸ್ವರ್ಡ್ ಎಷ್ಟು ದೊಡ್ಡದಿರಬೇಕು ಎಂಬ ಮಿತಿಯನ್ನು ಹೊಂದಿರುತ್ತೇವೆ.  
+
| ಖಂಡಿತವಾಗಿ, ನಾವು ದಾಖಲು ಆಗುವಾಗ ನಮ್ಮ ಪಾಸ್ವರ್ಡ್ ಎಷ್ಟು ದೊಡ್ಡದಿರಬೇಕು ಎಂಬ ಮಿತಿಯನ್ನು ಹೊಂದಿರುತ್ತೇವೆ.  
 
|-
 
|-
 
|04:31
 
|04:31
| ಇನ್ನೊಂದು ಪರಿಶೀಲನೆ ಅಂದರೆ ನಿಮ್ಮ ಪಾಸ್ವರ್ಡ್  6 ಅಕ್ಷರ ಗಳಿಗಿಂತ ದೊಡ್ಡದಿರಬೇಕು ಮತ್ತು 25 ಅಕ್ಷರಗಳಿಗಿಂತ ಚಿಕ್ಕದಿರಬೇಕು ಎಂಬ ನಿರ್ಬಂಧವನ್ನು ನೀವೇ ಮಾಡಿ.  
+
| ಇನ್ನೊಂದು ಪರಿಶೀಲನೆ ಅಂದರೆ ನಿಮ್ಮ ಪಾಸ್ವರ್ಡ್  6 ಅಕ್ಷರಗಳಿಗಿಂತ ದೊಡ್ಡದಿರಬೇಕು ಮತ್ತು 25 ಅಕ್ಷರಗಳಿಗಿಂತ ಚಿಕ್ಕದಿರಬೇಕು ಎಂಬ ನಿರ್ಬಂಧವನ್ನು ನೀವೇ ಮಾಡಿ.  
 
|-
 
|-
 
|04:42
 
|04:42
| ಇದೇ ರೀತಿ ನೀವು ಅನೇಕ ಪರಿಶೀಲನೆಗಳನ್ನು ಮಾಡಬಹುದು, ಆದರೆ ಇದು "MySQL" ಡಾಟಾಬೇಸ್ ಅನ್ನು ಬಳಸಿ, ಪಿ.ಎಚ್.ಪಿ. ಯಲ್ಲಿ ಪಾಸ್ವರ್ಡ್ ಅನ್ನು ಬದಲಿಸಲು ಒಂದು ಪ್ರಾಥಮಿಕ ನಿದರ್ಶನವಾಗಿದೆ.  
+
| ಇದೇ ರೀತಿ ನೀವು ಅನೇಕ ಚೆಕ್ ಗಳನ್ನು ಮಾಡಬಹುದು. ಆದರೆ ಇದು "MySQL" ಡಾಟಾಬೇಸ್ ಅನ್ನು ಬಳಸಿ, ಪಿ.ಎಚ್.ಪಿ. ಯಲ್ಲಿ ಪಾಸ್ವರ್ಡ್ ಅನ್ನು ಬದಲಿಸಲು ಒಂದು ಪ್ರಾಥಮಿಕ ನಿದರ್ಶನವಾಗಿದೆ.  
 
|-
 
|-
 
|04:53
 
|04:53
| ನೀವು ಸಂತೋಷ ಪಟ್ಟಿರುವಿರಿ ಎಂದು ಕೊಳ್ಳುವೆನು. ನಿಮಗೆ ಏನಾದರು ಕಮೆಂಟ್ ಅಥವಾ ಪ್ರಶ್ನೆಗಳಿದ್ದರೆ ನನಗೆ ತಿಳಿಸಿ. ವಿಡಿಯೋ ಅಪ್ಡೇಟ್ ಗಳಿಗಾಗಿ ಸಬ್ಸ್ಕ್ರೈಬ್ ಮಾಡಿ.  
+
| ನಿಮಗೆ ಏನಾದರು ಕಮೆಂಟ್ ಅಥವಾ ಪ್ರಶ್ನೆಗಳಿದ್ದರೆ ನನಗೆ ತಿಳಿಸಿ. ವಿಡಿಯೋ ಅಪ್ಡೇಟ್ ಗಳಿಗಾಗಿ ಸಬ್ಸ್ಕ್ರೈಬ್ ಮಾಡಿ.  
 
|-
 
|-
 
|05:01
 
|05:01
 
| ಧನ್ಯವಾದಗಳು. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ.ನವೀನ್ ಭಟ್, ಉಪ್ಪಿನಪಟ್ಟಣ.
 
| ಧನ್ಯವಾದಗಳು. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ.ನವೀನ್ ಭಟ್, ಉಪ್ಪಿನಪಟ್ಟಣ.
 
|-
 
|-

Latest revision as of 20:03, 10 July 2020

Time Narration
00:03 ಇದು Change password ಟ್ಯುಟೋರಿಯಲ್ ನ ಮೂರನೇ ಭಾಗವಾಗಿದೆ. ಈ ಭಾಗದಲ್ಲಿ ನಾವು, ಡಾಟಾಬೇಸ್ ನಲ್ಲಿ ಪಾಸ್ವರ್ಡ್ ಅನ್ನು ಬದಲಿಸಲಿದ್ದೇವೆ.
00:11 ಇಲ್ಲಿ, ಮೇಲೆ ನಾವು ಈಗಾಗಲೇ ಡಾಟಾಬೇಸ್ ನ ಸಂಪರ್ಕ ಪಡೆದಿದ್ದೇವೆ.
00:14 ಈಗಾಗಲೇ ಸಂಪರ್ಕ ಪಡೆದಿರುವುದರಿಂದ, ಇದನ್ನು ಪುನಃ ಸಂಪರ್ಕ ಮಾಡುವುದು ಬೇಡ. ಏಕೆಂದರೆ, ಆ ಕಮಾಂಡ್ ಅನ್ನು ಈಗಾಗಲೇ ಕೊಟ್ಟಾಗಿದೆ.
00:23 ಈಗ ನಾನು “$query change” ಎನ್ನುವ ಹೊಸ ಕ್ವೆರಿಯನ್ನು ರಚಿಸುವೆನು. ಇದು “mysql_ query()" ಫಂಕ್ಷನ್ ಗೆ ಸಮವಾಗಿರುತ್ತದೆ.
00:30 ಇದು ಒಂದು ಹೊಸ ಕೋಡ್ ಆಗಿದೆ. ಹಾಗಾಗಿ ನೀವು ಸುಲಭವಾಗಿ ನೋಡುವಂತೆ ಇರಲು, ನಾನು ಕೆಳಕ್ಕೆ ಸ್ಕ್ರೋಲ್ ಮಾಡುತ್ತೇನೆ.
00:36 ಇದು “UPDATE” ಆಗಿದೆ. ಹಾಗಾಗಿ ನಾನು ಇಲ್ಲಿ UPDATE users ಎಂದು ಟೈಪ್ ಮಾಡುವೆನು. ಅಂದರೆ, ಇದು ನಮ್ಮ ಟೇಬಲ್ "users" ಅನ್ನು ಅಪ್ಡೇಟ್ ಮಾಡುತ್ತದೆ.
00:44 ನಾನು SET password equal to '$new password' ಎಂದು ಟೈಪ್ ಮಾಡುವೆನು.
00:51 ಇಲ್ಲಿ ಇನ್ವರ್ಟೆಡ್ ಕೊಮಾ ಗಳನ್ನು ಬಳಸಿದ್ದನ್ನು ಖಚಿತಪಡಿಸಿಕೊಳ್ಳಿ.
00:56 ನಂತರ WHERE username is equal to the '$user' ಟೈಪ್ ಮಾಡುವೆನು. ಇದು ನಾನು ಪ್ರಸ್ತುತ ನನ್ನ ಪೇಜ್ ನಿಂದ ಪಡೆದುಕೊಂಡ ವೇರಿಯೇಬಲ್ ಆಗಿದೆ.
01:03 ಮತ್ತು ಇದು,
01:07 ನಾವು ಈ ಕಾಲಮ್ ನಲ್ಲಿ ಹೊಂದಿರುವ ವ್ಯಾಲ್ಯುವಿಗೆ ಸಮವಾಗಿರುತ್ತದೆ.
01:12 ನಾವು ಈಗಾಗಲೇ ಪಿ.ಎಚ್.ಪಿ. ಸೆಷನ್ ಅನ್ನು ಪ್ರೊಸೆಸ್ ಮಾಡಿರುವುದರಿಂದ,
01:18 ಅದು "Alex" ಗೆ ಸಮವಾಗಿದೆ.
01:21 ಈ ಕೋಡ್, ಪಾಸ್ವರ್ಡ್ ಅನ್ನು ಬಳಕೆದಾರ ನಮೂದಿಸಿದ ಹೊಸ ಪಾಸ್ವರ್ಡ್ ಗೆ ಬದಲಾಯಿಸಿ, ಟೇಬಲ್ ಅನ್ನು ಅಪ್ಡೇಟ್ ಮಾಡಿ ಎಂದು ಹೇಳುತ್ತದೆ. ಇದು ಅವರಿಗೆ ಬೇಕಾದ ಪಾಸ್ವರ್ಡ್ ಆಗಿದೆ.
01:32 ಇದನ್ನು ಯೂಸರ್ನೇಮ್ Alex ಆಗಿರುವಲ್ಲಿ ಬದಲಿಸಿ.
01:37 ಏಕೆಂದರೆ, ಇದು Alex ಗೆ ಸಮವಾಗಿದೆ.
01:40 ಹಾಗಾಗಿ ಈ ಪಾಸ್ವರ್ಡ್ ಅನ್ನು ಬದಲಿಸಲಾಗುತ್ತದೆ. ಏಕೆಂದರೆ, ಈ "username" "Alex" ಗೆ ಸಮವಾಗಿದೆ.
01:45 ಇದು 900 ರಿಂದ ಆರಂಭವಾಗುತ್ತಿದೆ. ನಾವು ಇದನ್ನು ಬದಲಿಸಿ, ರಿಫ್ರೆಶ್ ಮಾಡುತ್ತಿದ್ದಂತೆ ಇದು ಬದಲಾಗುವುದನ್ನು ಪರೀಕ್ಷಿಸೋಣ.
01:56 ನಾನು ಇಲ್ಲಿ ಇನ್ನು ಕೆಲವು ಸಾಲುಗಳನ್ನು ಸೇರಿಸುವೆನು.
02:03 ಇದನ್ನು ಹಿಂದಕ್ಕೆ, ಸ್ವಲ್ಪ ಮೇಲೆ ಇಡುವೆನು.
02:06 ಈ ಪೇಜ್ ಅನ್ನು ಮುಗಿಸಲು, die() ಎಂದೂ, “Your password has been changed” ಎಂದೂ ಟೈಪ್ ಮಾಡುವೆನು.
02:15 ನಾನು ಇಲ್ಲಿ ಒಂದು “Return” ಎನ್ನುವ ಲಿಂಕ್ ಅನ್ನು ಸೇರಿಸುವೆನು. ಅದು ನಮ್ಮ ಮುಖ್ಯ ಪೇಜ್ ಗೆ ಕರೆದುಕೊಂಡು ಹೋಗುತ್ತದೆ.
02:23 ಅಂದರೆ ಅದು “index.php” ಆಗಿದೆ.
02:27 ಪೇಜ್ ಅನ್ನು ಮುಗಿಸುವ ಮೊದಲು, ನಾನು ಸೆಷನ್ ಅನ್ನು ಮುಗಿಸಬೇಕು.
02:31 ಹಾಗಾಗಿ ಇಲ್ಲಿ “session_destroy()” ಎಂದು ಟೈಪ್ ಮಾಡುವೆನು.
02:33 ಏಕೆಂದರೆ, ಒಮ್ಮೆ ಬಳಕೆದಾರ ತನ್ನ ಪಾಸ್ವರ್ಡ್ ಅನ್ನು ಬದಲಿಸಿದ ನಂತರ, ಇದು ಅವರನ್ನು ಮುಖ್ಯ ಪೇಜ್ ಗೆ ಕರೆದುಕೊಂಡು ಹೋಗುತ್ತದೆ ಮತ್ತು ಸೆಷನ್ ಕೂಡ ನಾಶವಾಗಿರುತ್ತದೆ.
02:42 ಹಾಗಾಗಿ ಅವರು ಹೊಸ ಪಾಸ್ವರ್ಡ್ ಅನ್ನು ಬಳಸಿ, ಪುನಃ ಲಾಗಿನ್ ಆಗಬೇಕು.
02:59 ಈಗ ನಾವು ಇದನ್ನು ಪರೀಕ್ಷಿಸಿದರೆ, ನೆನಪಿಡಿ, ನನ್ನ ಈಗಿನ ಪಾಸ್ವರ್ಡ್ "abc" ಆಗಿದೆ ಮತ್ತು ಅದರ 'md5 hash' 900 ರಿಂದ ಆರಂಭವಾಗುತ್ತದೆ.
03:00 ಈಗ ನಾನು ಇಲ್ಲಿಗೆ ಹಿಂದಿರುಗಿ, ನನ್ನ ಹಳೆಯ ಪಾಸ್ವರ್ಡ್ ಅನ್ನು - "abc" ಎಂದೂ, ನನ್ನ ಹೊಸ ಪಾಸ್ವರ್ಡ್ ಅನ್ನು "123" ಎಂದೂ ನಮೂದಿಸಿ, Change password ಅನ್ನು ಕ್ಲಿಕ್ ಮಾಡಿದರೆ, ಎಲ್ಲ ವ್ಯಾಲಿಡೇಶನ್ ಅನ್ನು ಮಾಡಲಾಗಿದೆ. ನಮ್ಮ ಪಾಸ್ವರ್ಡ್ ಬದಲಾಗಿದೆ ಮತ್ತು ನಾವು ಮುಖ್ಯ ಪೇಜ್ ಗೆ ಹಿಂದಿರುಗಲು ಮೆಸೇಜ್ ಅನ್ನು ಕೂಡ ಪಡೆದಿದ್ದೇವೆ.
03:18 ಈಗ ನಾವು ನಮ್ಮ ಮುಖ್ಯ ಪೇಜ್ ಗೆ ಹಿಂದಿರುಗಲು ಪ್ರಯತ್ನಿಸಿದರೆ, ನೀವು ಪುನಃ ಲಾಗಿನ್ ಆಗಬೇಕಾಗುತ್ತದೆ. ಇಲ್ಲಿ ನಾವು “session destroy()” ಫಂಕ್ಷನ್ ಅನ್ನು ಬಳಸಿರುವುದರಿಂದ ನಮ್ಮ ಸೆಷನ್ ನಾಶವಾಗಿದೆ.
03:32 ನಾನು ಈಗ ಮತ್ತೆ ಲಾಗಿನ್ ಆಗುವಾಗ ನನ್ನ ಪಾಸ್ವರ್ಡ್ ಅನ್ನು ಹಳೆಯ ಪಾಸ್ವರ್ಡ್ ಆದ "abc" ಎಂದು ಟೈಪ್ ಮಾಡಿದರೆ, ನಾವು “Incorrect password” ಎಂಬ ಸಂದೇಶವನ್ನು ಪಡೆಯುತ್ತೇವೆ.
03:43 ನಾನು "123" ಎಂದು ಪ್ರಯತ್ನಿಸಿದರೆ, "you’re in!" ಎಂದು ಪಡೆಯುವೆನು. ಇದಕ್ಕೆ ಸಾಕ್ಷಿಯನ್ನು ಇಲ್ಲಿ ತೋರಿಸಲಾಗಿದೆ.
03:50 ಈಗ ಹಿಂದಿರುಗಿ Browse ಅನ್ನು ಕ್ಲಿಕ್ ಮಾಡಿ. ಕೆಳಕ್ಕೆ ಸ್ಕ್ರೋಲ್ ಮಾಡಿದರೆ ನಾವು ಪಾಸ್ವರ್ಡ್ 900 ರಿಂದ 202 ಎಂದು ಬದಲಾಗಿರುವುದನ್ನು ನೋಡಬಹುದು.
03:59 ಹಾಗಾಗಿ ಇದು ಸಂಪೂರ್ಣವಾಗಿ ಒಂದು ಹೊಸ ಹ್ಯಾಶ್ ಆಗಿದೆ ಮತ್ತು ಸಂಪೂರ್ಣವಾಗಿ ಹೊಸ ಪಾಸ್ವರ್ಡ್ ಆಗಿದೆ.
04:06 ಎಲ್ಲವೂ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದನ್ನು ಮಾಡಲು ತುಂಬ ಸುಲಭವಾಗಿರುವುದನ್ನು ನೀವು ನೋಡಬಹುದು.
04:11 ನೀವು ಮಾಡಬೇಕಾದ ಮುಖ್ಯ ಕೆಲಸವೆಂದರೆ, "sql" ಕ್ವೈರಿಗಳನ್ನು ಸರಿಯಾಗಿ ಕಲಿಯಿರಿ. ನಾನು ಅದರ ಕುರಿತು ಸಹ ಟ್ಯುಟೋರಿಯಲ್ ಗಳನ್ನು ಹೊಂದಿದ್ದೇನೆ.
04:18 ಹಳೆಯ ಪಾಸ್ವರ್ಡ್ ಗಳನ್ನು ಮತ್ತು ಹೊಸ ಪಾಸ್ವರ್ಡ್ ಗಳನ್ನು ಪರೀಕ್ಷಿಸುವುದು ಹೇಗೆ ಎಂದು ತಾತ್ವಿಕವಾಗಿ ನೀವು ಯೋಚಿಸಬೇಕು.
04:24 ಖಂಡಿತವಾಗಿ, ನಾವು ದಾಖಲು ಆಗುವಾಗ ನಮ್ಮ ಪಾಸ್ವರ್ಡ್ ಎಷ್ಟು ದೊಡ್ಡದಿರಬೇಕು ಎಂಬ ಮಿತಿಯನ್ನು ಹೊಂದಿರುತ್ತೇವೆ.
04:31 ಇನ್ನೊಂದು ಪರಿಶೀಲನೆ ಅಂದರೆ ನಿಮ್ಮ ಪಾಸ್ವರ್ಡ್ 6 ಅಕ್ಷರಗಳಿಗಿಂತ ದೊಡ್ಡದಿರಬೇಕು ಮತ್ತು 25 ಅಕ್ಷರಗಳಿಗಿಂತ ಚಿಕ್ಕದಿರಬೇಕು ಎಂಬ ನಿರ್ಬಂಧವನ್ನು ನೀವೇ ಮಾಡಿ.
04:42 ಇದೇ ರೀತಿ ನೀವು ಅನೇಕ ಚೆಕ್ ಗಳನ್ನು ಮಾಡಬಹುದು. ಆದರೆ ಇದು "MySQL" ಡಾಟಾಬೇಸ್ ಅನ್ನು ಬಳಸಿ, ಪಿ.ಎಚ್.ಪಿ. ಯಲ್ಲಿ ಪಾಸ್ವರ್ಡ್ ಅನ್ನು ಬದಲಿಸಲು ಒಂದು ಪ್ರಾಥಮಿಕ ನಿದರ್ಶನವಾಗಿದೆ.
04:53 ನಿಮಗೆ ಏನಾದರು ಕಮೆಂಟ್ ಅಥವಾ ಪ್ರಶ್ನೆಗಳಿದ್ದರೆ ನನಗೆ ತಿಳಿಸಿ. ವಿಡಿಯೋ ಅಪ್ಡೇಟ್ ಗಳಿಗಾಗಿ ಸಬ್ಸ್ಕ್ರೈಬ್ ಮಾಡಿ.
05:01 ಧನ್ಯವಾದಗಳು. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ.ನವೀನ್ ಭಟ್, ಉಪ್ಪಿನಪಟ್ಟಣ.

Contributors and Content Editors

Sandhya.np14