Difference between revisions of "PHP-and-MySQL/C4/User-Password-Change-Part-2/Kannada"

From Script | Spoken-Tutorial
Jump to: navigation, search
(Created page with "{| border=1 |'''Time''' |'''Narration''' |- |00:00 | '''Change Password''' ಟ್ಯುಟೋರಿಯಲ್ ನ ಎರಡನೆಯ ಭಾಗಕ್ಕೆ ಸ್ವಾಗತ....")
 
Line 22: Line 22:
 
|-
 
|-
 
|00:38
 
|00:38
| ಇಲ್ಲಿ ನಾವು ನಮ್ಮ"md5" ಎನ್ಕ್ರಿಪ್ಟ್ ಆಗಿರುವ ಪಾಸ್ವರ್ಡ್ ಗಳನ್ನು ಪಡೆಯುವೆವು.
+
| ಇಲ್ಲಿ ನಮ್ಮ"md5" ಎನ್ಕ್ರಿಪ್ಟ್ ಆಗಿರುವ ಪಾಸ್ವರ್ಡ್ ಗಳನ್ನು ಪಡೆಯುವೆವು.
 
  |-
 
  |-
 
|00:43
 
|00:43
| ಈಗ ನಾವು ಈ ಫೀಲ್ಡ್ ಅಸ್ತಿತ್ವದಲ್ಲಿದೆಯೇ ಅಥವ ಇಲ್ಲವೇ ಎಂಬುದನ್ನು ಪರೀಕ್ಷಿಸಬೇಕು.  
+
| ಈಗ ಈ ಫೀಲ್ಡ್ ಅಸ್ತಿತ್ವದಲ್ಲಿದೆಯೇ ಅಥವ ಇಲ್ಲವೇ ಎಂಬುದನ್ನು ಪರೀಕ್ಷಿಸಬೇಕು.  
 
|-
 
|-
 
|00:51
 
|00:51
| ನಾವು ನಮ್ಮ ಫಾರ್ಮ್ ಅನ್ನು ಸಬ್ಮಿಟ್ ಮಾಡಿದ ತಕ್ಷಣ, ನಾವು ಅಲ್ಲಿ ಏನು ಆಗದೇ ಇರುವುದನ್ನು ನೋಡಿರುವೆವು.  
+
| ನಾವು ನಮ್ಮ ಫಾರ್ಮ್ ಅನ್ನು ಸಬ್ಮಿಟ್ ಮಾಡಿದ ತಕ್ಷಣ, ಅಲ್ಲಿ ಏನು ಆಗದೇ ಇರುವುದನ್ನು ನೋಡಿರುವೆವು.  
 
|-
 
|-
 
|00:57
 
|00:57
|ಮೊದಲಿಗೆ ನಾನು “check password against db” ಎಂದು ಕಮೆಂಟ್ ಮಾಡುವೆನು ಮತ್ತು ನಂತರ ನಾವು ನಮ್ಮ ಡಾಟಾಬೇಸ್ ಗೆ ಸಂಪರ್ಕವನ್ನು ಸಾಧಿಸಬೇಕು.  
+
|ಮೊದಲಿಗೆ ನಾನು “check password against db” ಎಂದು ಕಮೆಂಟ್ ಮಾಡುವೆನು. ನಂತರ ನಾವು ನಮ್ಮ ಡಾಟಾಬೇಸ್ ಗೆ ಸಂಪರ್ಕವನ್ನು ಪಡೆಯಬೇಕು.  
 
|-
 
|-
 
|01:08
 
|01:08
|'''login''' ಪೇಜ್ ನಂತ ಸುಮಾರು ಪೇಜ್ ಗಳಲ್ಲಿ ನಾವು ಈಗಾಗಲೇ ಡಾಟಾಬೇಸ್ ಗೆ ಸಂಪರ್ಕಿಸಿದ್ದೇವೆ.
+
|'''login''' ಪೇಜ್ ನಂತಹ ಸುಮಾರು ಪೇಜ್ ಗಳಲ್ಲಿ ನಾವು ಈಗಾಗಲೇ ಡಾಟಾಬೇಸ್ ಗೆ ಸಂಪರ್ಕಿಸಿದ್ದೇವೆ.
 
|-
 
|-
 
|01:15
 
|01:15
| ನೀವು ಇದನ್ನು ಬೇರೆಯೆ ಫೈಲ್ ನಲ್ಲಿ ಇಟ್ಟು, ಒಂದು ಬಾರಿ ಲಾಗಿನ್ ಸ್ಕ್ರಿಪ್ಟ್ ನೊಂದಿಗೆ ಅಂದರೆ  '''include''' "connect .php”  ಎಂದು ಟೈಪ್ ಮಾಡಿದರೆ ನೀವು ಇದನ್ನೆಲ್ಲ ಟೈಪ್ ಮಾಡುತ್ತಿರುವ ಅವಶ್ಯಕತೆಯಿರುವುದಿಲ್ಲ.  
+
| ನೀವು ಇದನ್ನು ಬೇರೆಯೆ ಫೈಲ್ ನಲ್ಲಿ ಇಟ್ಟು, ಒಂದು ಬಾರಿ ಲಾಗಿನ್ ಸ್ಕ್ರಿಪ್ಟ್ ನೊಂದಿಗೆ ಅಂದರೆ  '''include''' "connect .php”  ಎಂದು ಟೈಪ್ ಮಾಡಿದರೆ, ಇದನ್ನೆಲ್ಲ ಟೈಪ್ ಮಾಡುತ್ತಿರುವ ಅವಶ್ಯಕತೆಯಿರುವುದಿಲ್ಲ.  
 
|-
 
|-
 
|01:29
 
|01:29
Line 46: Line 46:
 
|-
 
|-
 
|01:40
 
|01:40
| ಮತ್ತು ನಾವು ನನ್ನ  '''username''' ಅನ್ನು "root" ಎಂದೂ, ಮತ್ತು ಪಾಸ್ವರ್ಡ್ ಖಾಲಿಯಾಗಿರುವಂತೆಯೇ ನಮ್ಮ  "local host" ಡಾಟಾಬೇಸ್ ಅನ್ನು ಸಂಪರ್ಕಿಸುತ್ತಿದ್ದೇವೆ.  ನಾನು ನನ್ನ ಡಾಟಾಬೇಸ್ ಅನ್ನು ಆಯ್ಕೆ ಮಾಡಿಕೊಳ್ಳಲು ಹೊರಟಿದ್ದೇನೆ.  
+
| ಮತ್ತು ನಾವು ನನ್ನ  '''username''' ಅನ್ನು "root" ಎಂದೂ, ಪಾಸ್ವರ್ಡ್ ಖಾಲಿಯಾಗಿರುವಂತೆಯೇ ನಮ್ಮ  "local host" ಡಾಟಾಬೇಸ್ ಅನ್ನು ಸಂಪರ್ಕಿಸುತ್ತಿದ್ದೇವೆ.  ನಾನು ನನ್ನ ಡಾಟಾಬೇಸ್ ಅನ್ನು ಆಯ್ಕೆ ಮಾಡಿಕೊಳ್ಳಲು ಹೊರಟಿದ್ದೇನೆ.  
 
|-
 
|-
 
|01:50
 
|01:50
Line 52: Line 52:
 
|-
 
|-
 
|01:58
 
|01:58
|ನಮ್ಮ '''table''' ಇದು "users" ಎಂದಾಗಿದೆ ಮತ್ತು ಇದನ್ನು ನಂತರ ನಾವು ಬಳಸುವೆವು.  
+
|ನಮ್ಮ '''table''' "users" ಎಂದಾಗಿದೆ ಮತ್ತು ಇದನ್ನು ನಂತರ ಬಳಸುವೆವು.  
 
|-
 
|-
 
|02:01
 
|02:01
| ನಂತರ ನಾವು ನಮ್ಮ ಪಾಸ್ವರ್ಡ್ ಗಳನ್ನು ಪಡೆದುಕೊಳ್ಳಲು ಒಂದು  ಕ್ವೈರಿಯನ್ನು ರಚಿಸುವೆವು.  
+
| ನಂತರ ನಮ್ಮ ಪಾಸ್ವರ್ಡ್ ಗಳನ್ನು ಪಡೆದುಕೊಳ್ಳಲು ಒಂದು  ಕ್ವೆರಿಯನ್ನು ರಚಿಸುವೆವು.  
 
|-
 
|-
 
|02:05
 
|02:05
|ಅದಕ್ಕಾಗಿ ನಾನು  “ $query get” equal to mysql.......... "mysql_query" ಎಂದು ಟೈಪ್ ಮಾಡುವೆನು ಮತ್ತು ಇಲ್ಲಿ "SELECT password" ಎಂದು ಟೈಪ್ ಮಾಡುವೆನು-ನಾವು  "users" ಡಾಟಾಬೇಸ್ ನಿಂದ ಪಾಸ್ವರ್ಡ್ ಅನ್ನು ಖಚಿತಪಡಿಸಿಕೊಳ್ಳಬೇಕು.  
+
|ಅದಕ್ಕಾಗಿ ನಾನು  “ $query get” equal to mysql.......... "mysql_query" ಎಂದು ಟೈಪ್ ಮಾಡುವೆನು. ಇಲ್ಲಿ "SELECT password" ಎಂದು ಟೈಪ್ ಮಾಡುವೆನು. ನಾವು  "users" ಡಾಟಾಬೇಸ್ ನಿಂದ ಪಾಸ್ವರ್ಡ್ ಅನ್ನು ಖಚಿತಪಡಿಸಿಕೊಳ್ಳಬೇಕು.  
 
|-
 
|-
 
|02:26
 
|02:26
Line 64: Line 64:
 
|-
 
|-
 
|02:31
 
|02:31
|ನಂತರ ನಾನು “WHERE username is equal to $user” ಎಂದು ಟೈಪ್ ಮಾಡುವೆನು. ಇದು ನಮ್ಮ ಬಳಕೆದಾರರ ಯೂಸರ್ ನೇಮ್ ಅನ್ನು ಹಿಡಿದಿಟ್ಟುಕೊಳ್ಳುವ ಸೆಷನ್ ವೇರಿಯೇಬಲ್ ಆಗಿದೆ.  
+
|ನಂತರ  “WHERE username is equal to $user” ಎಂದು ಟೈಪ್ ಮಾಡುವೆನು. ಇದು ನಮ್ಮ ಬಳಕೆದಾರರ ಯೂಸರ್ ನೇಮ್ ಅನ್ನು ಹಿಡಿದಿಟ್ಟುಕೊಳ್ಳುವ ಸೆಷನ್ ವೇರಿಯೇಬಲ್ ಆಗಿದೆ.  
 
|-
 
|-
 
|02:39
 
|02:39
| ಈಗ ಇಲ್ಲಿ ನಾವು ಈ ಟೇಬಲ್ ನಿಂದ ನಾವು ನಮ್ಮ ಹ್ಯಾಶ್ ಆಗಿರುವ ಪಾಸ್ವರ್ಡ್ ಅನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ ಮತ್ತು  "username" ಇದು ಸೆಷನ್ ನೇಮ್ ಗೆ ಸಮವಾಗಿದೆ ಅಂದರೆ ಇದು  ಇಲ್ಲಿ  "Alex" ಗೆ ಸಮವಾಗಿದೆ.  
+
| ಈಗ ಇಲ್ಲಿ ಈ ಟೇಬಲ್ ನಿಂದ, ನಮ್ಮ ಹ್ಯಾಶ್ ಆಗಿರುವ ಪಾಸ್ವರ್ಡ್ ಅನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ"username" ಸೆಷನ್ ನೇಮ್ ಗೆ ಸಮವಾಗಿದೆ, ಅಂದರೆ ಇದು  ಇಲ್ಲಿ  "Alex" ಗೆ ಸಮವಾಗಿದೆ.  
 
|-
 
|-
 
|02:49
 
|02:49
| ಹಾಗಾಗಿ ಇದೊಂದು ಯಶಸ್ವಿ ಕ್ವೈರಿಯಾಗಬೇಕು. ಮತ್ತು ಕೊನೆಯಲ್ಲಿ ನೀವು  '''or die''' "Query didn’t work”" ಎಂದು ಟೈಪ್ ಮಾಡಬಹುದು –ಇದು ಎರರ್ ಮೆಸೇಜ್ ಆಗಿರುತ್ತದೆ.  
+
| ಹಾಗಾಗಿ ಇದೊಂದು ಯಶಸ್ವಿ ಕ್ವೆರಿಯಾಗಬೇಕು. ಕೊನೆಯಲ್ಲಿ ನೀವು  '''or die''' "Query didn’t work”" ಎಂದು ಟೈಪ್ ಮಾಡಬಹುದು. ಇದು ಎರರ್ ಮೆಸೇಜ್ ಆಗಿರುತ್ತದೆ.  
 
|-
 
|-
 
|02:59
 
|02:59
| ನೀವು ಈ ಎರರ್ ಮೆಸೇಜ್ ಗಳನ್ನು ನಿಮ್ಮ ಕಲ್ಪನೆಗೆ ತಕ್ಕಂತೆ ನಿಮಗೆ ಬೇಕಾದ ಹಾಗೆ ಟೈಪ್ ಮಾಡಿಕೊಳ್ಳಬಹುದು.  
+
| ನೀವು ಈ ಎರರ್ ಮೆಸೇಜ್ ಗಳನ್ನು ನಿಮ್ಮ ಕಲ್ಪನೆಗೆ ತಕ್ಕಂತೆ, ನಿಮಗೆ ಬೇಕಾದ ಹಾಗೆ ಟೈಪ್ ಮಾಡಿಕೊಳ್ಳಬಹುದು.  
 
|-
 
|-
 
|03:08
 
|03:08
Line 79: Line 79:
 
|-
 
|-
 
|03:17
 
|03:17
| ಮೊದಲು ನಾವು ವೈಲ್ ಲೂಪ್ ಅನ್ನು ಬಳಸಿ ಡಾಟಾಬೇಸ್ ನಲ್ಲಿ ಪ್ರತಿ ರೆಕಾರ್ಡ್ ಅನ್ನು ಲೂಪ್ ಮಾಡುತ್ತಿದ್ದೇವೆ, ಈಗ ಸ್ವಲ್ಪ ವಿಭಿನ್ನವಾಗಿ ಮಾಡೋಣ.  
+
| ಮೊದಲು ನಾವು '''while''' ಲೂಪ್ ಅನ್ನು ಬಳಸಿ, ಡಾಟಾಬೇಸ್ ನಲ್ಲಿ ಪ್ರತಿ ರೆಕಾರ್ಡ್ ಅನ್ನು ಲೂಪ್ ಮಾಡುತ್ತಿದ್ದೇವೆ. ಈಗ ಸ್ವಲ್ಪ ವಿಭಿನ್ನವಾಗಿ ಮಾಡೋಣ.  
 
|-
 
|-
 
|03:25
 
|03:25
| ನಾನು ಈ ವಿಧಾನದ ಕುರಿತು ಯಾರೋ ಕಮೆಂಟ್ ಅನ್ನು ಪೋಸ್ಟ್ ಮಾಡಿದ್ದರಿಂದ ಮಾಹಿತಿ ಪಡೆದಿದ್ದೇನೆ. ಅದಕ್ಕಾಗಿ ನಾನು  "$row = mysql_fetch_associative" ಎಂದೂ, ಮತ್ತು ಇಲ್ಲಿ "$query get" ಎಂದೂ ಟೈಪ್ ಮಾಡುವೆನು.  
+
| ನಾನು ಈ ವಿಧಾನದ ಕುರಿತು ಯಾರೋ ಕಮೆಂಟ್ ಪೋಸ್ಟ್ ಮಾಡಿದ್ದರಿಂದ ಮಾಹಿತಿ ಪಡೆದಿದ್ದೇನೆ. ಅದಕ್ಕಾಗಿ ನಾನು  "$row = mysql_fetch_associative" ಎಂದೂ, ಇಲ್ಲಿ "$query get" ಎಂದೂ ಟೈಪ್ ಮಾಡುವೆನು.  
 
|-
 
|-
 
|03:41
 
|03:41
|ಈಗ ನಾವು “$old password db” ಅನ್ನು ಸೆಟ್ ಮಾಡುವೆವು ಮತ್ತು ಇದು ಹೊಸವೇರಿಯೇಬಲ್ ಹೆಸರಾಗಿದೆ. ಇದನ್ನು ಸಬ್ಮಿಟ್ ಮಾಡಿದ '$old password' ಎಂದು ಗೊಂದಲ ಮಾಡಿಕೊಳ್ಳಬೇಡಿ.  
+
|ಈಗ ನಾವು “$old password db” ಅನ್ನು ಸೆಟ್ ಮಾಡುವೆವು. ಇದು ಹೊಸವೇರಿಯೇಬಲ್ ಹೆಸರಾಗಿದೆ. ಇದನ್ನು ಸಬ್ಮಿಟ್ ಮಾಡಿದ '$old password' ಎಂದು ಗೊಂದಲ ಮಾಡಿಕೊಳ್ಳಬೇಡಿ.  
 
|-
 
|-
 
|03:50
 
|03:50
Line 94: Line 94:
 
|-
 
|-
 
|03:58
 
|03:58
|ಇಲ್ಲಿ ವ್ಯಾಲ್ಯುವು  "password" ಎಂದಿರಬೇಕು, ಏಕೆಂದರೆ ನಮ್ಮ ಡಾಟಾಬೇಸ್ ನಲ್ಲಿ ಇದು “password” ಆಗಿದೆ. ನೀವು ಲೇಬಲ್ ಗಳನ್ನು ಬಳಸಬೇಕು.  
+
|ಇಲ್ಲಿ ವ್ಯಾಲ್ಯುವು  "password" ಎಂದಿರಬೇಕು. ಏಕೆಂದರೆ, ನಮ್ಮ ಡಾಟಾಬೇಸ್ ನಲ್ಲಿ ಇದು “password” ಆಗಿದೆ. ನೀವು ಲೇಬಲ್ ಗಳನ್ನು ಬಳಸಬೇಕು.  
 
|-
 
|-
 
|04:06
 
|04:06
Line 103: Line 103:
 
|-
 
|-
 
|04:16
 
|04:16
|ಅದಕ್ಕಾಗಿ ನಾವು  - ''if 'old password' is equal to the 'old password (ಡಾಟಾಬೇಸ್ ನಲ್ಲಿರುವ ಪಾಸ್ವರ್ಡ್)' '' ಎಂದು ಟೈಪ್ ಮಾಡೋಣ.  
+
|ಅದಕ್ಕಾಗಿ ನಾವು  - ''if 'old password' is equal to the 'old passworddb' ''(ಡಾಟಾಬೇಸ್ ನಲ್ಲಿರುವ ಪಾಸ್ವರ್ಡ್) ಎಂದು ಟೈಪ್ ಮಾಡೋಣ.  
 
|-
 
|-
 
|04:25
 
|04:25
| ಇವೆರಡೂ  'md5 hash' ಗಳಾಗಿವೆ ಏಕೆಂದರೆ, ನಾವು ಅವುಗಳನ್ನು ''md5 '' ಹ್ಯಾಶ್ ಗೆ ಮೊದಲೇ ಪರಿವರ್ತಿಸಿದ್ದೇವೆ.  
+
| ಇವೆರಡೂ  'md5 hash' ಗಳಾಗಿವೆ. ಏಕೆಂದರೆ, ನಾವು ಅವುಗಳನ್ನು ''md5 '' ಹ್ಯಾಶ್ ಗೆ ಮೊದಲೇ ಪರಿವರ್ತಿಸಿದ್ದೇವೆ.  
 
|-
 
|-
 
|04:30
 
|04:30
|ಅವುಗಳು ಸಮವಾಗಿದ್ದರೆ ನಾವು ಒಂದು ಕೋಡ್ ಬ್ಲಾಕ್ ಅನ್ನು ರನ್ ಮಾಡುವೆವು, ಇಲ್ಲವಾದಲ್ಲಿ, ನಾವು ಪೇಜ್ ಅನ್ನು ಕಿಲ್ ಮಾಡಿ, "Old password doesn’t match! " ಎಂದು ಟೈಪ್ ಮಾಡುವೆವು.  
+
|ಅವುಗಳು ಸಮವಾಗಿದ್ದರೆ ನಾವು ಒಂದು ಕೋಡ್ ಬ್ಲಾಕ್ ಅನ್ನು ರನ್ ಮಾಡುವೆವು. ಇಲ್ಲವಾದಲ್ಲಿ, ನಾವು ಪೇಜ್ ಅನ್ನು ಕಿಲ್ ಮಾಡಿ, "Old password doesn’t match! " ಎಂದು ಟೈಪ್ ಮಾಡುವೆವು.  
 
|-
 
|-
 
|04:44
 
|04:44
| ಇಲ್ಲಿ ನಾವು ಮೊದಲ ಹಂತದ ಮೌಲ್ಯಮಾಪನ ಮುಗಿಸಿರುವೆವು ಎಂದು ಭಾವಿಸಿ, ನಾವು ಹಳೆಯ ಪಾಸ್ವರ್ಡ್ ಮತ್ತು ಡಾಟಾಬೇಸ್ ನಲ್ಲಿರುವ ಹಳೆಯ ಪಾಸ್ವರ್ಡ್ ಅನ್ನು ಪರೀಕ್ಷಿಸಿದ್ದೇವೆ. ಈಗ ನಾವು ನಮ್ಮ ಎರಡು ಹೊಸ ಪಾಸ್ವರ್ಡ್ ಗಳನ್ನು ಪರೀಕ್ಷಿಸಬೇಕು.  
+
| ಇಲ್ಲಿ ನಾವು ಮೊದಲ ಹಂತದ ವ್ಯಾಲಿಡೇಶನ್ ಮುಗಿಸಿರುವೆವು ಎಂದು ಭಾವಿಸಿ, ನಾವು ಹಳೆಯ ಪಾಸ್ವರ್ಡ್ ಮತ್ತು ಡಾಟಾಬೇಸ್ ನಲ್ಲಿರುವ ಹಳೆಯ ಪಾಸ್ವರ್ಡ್ ಅನ್ನು ಪರೀಕ್ಷಿಸಿದ್ದೇವೆ. ಈಗ ನಾವು ನಮ್ಮ ಎರಡು ಹೊಸ ಪಾಸ್ವರ್ಡ್ ಗಳನ್ನು ಪರೀಕ್ಷಿಸಬೇಕು.  
 
|-
 
|-
 
|04:57
 
|04:57
|ಇದನ್ನು ನಾನು ಸರಳವಾಗಿ '' '''if''' '$new password' is equal to '$repeat new password' '' ಎಂದು ಟೈಪ್ ಮಾಡಿ, ಇಲ್ಲಿ ಒಂದು ಕೋಡ್ ಬ್ಲಾಕ್ ಅನ್ನು ಬರೆಯುವೆನು, ಇಲ್ಲವಾದಲ್ಲಿ ಮತ್ತೆ ಪೇಜ್ ಅನ್ನು ಕೊನೆಗೊಳಿಸಿ  " New passwords don’t match! " ಎಂಬ ಮೆಸೇಜ್ ಅನ್ನು ಟೈಪ್ ಮಾಡುವೆನು.  
+
|ಇದನ್ನು ಸರಳವಾಗಿ '' '''if''' '$new password' is equal to '$repeat new password' '' ಎಂದು ಟೈಪ್ ಮಾಡಿ, ಇಲ್ಲಿ ಒಂದು ಕೋಡ್ ಬ್ಲಾಕ್ ಅನ್ನು ಬರೆಯುವೆನು. ಇಲ್ಲವಾದಲ್ಲಿ, ಮತ್ತೆ ಪೇಜ್ ಅನ್ನು ಕೊನೆಗೊಳಿಸಿ  " New passwords don’t match! " ಎಂಬ ಮೆಸೇಜ್ ಅನ್ನು ಟೈಪ್ ಮಾಡುವೆನು.  
 
|-
 
|-
 
|05:20
 
|05:20
|ಇಲ್ಲಿ  "success" ಮತ್ತು  "change password in database" ಎಂದೂ ಕಮೆಂಟ್ ಮಾಡುವೆನು.  
+
|ಇಲ್ಲಿ  "success" ಮತ್ತು  "change password in database" ಎಂದು ಕಮೆಂಟ್ ಮಾಡುವೆನು.  
 
|-
 
|-
 
|05:31
 
|05:31
|ಈಗ ನಾನು "success" ಎಂದು ಎಕೋ ಮಾಡುವೆನು ಮತ್ತು ನನ್ನ ಪೇಜ್ ಗೆ ಹಿಂದಿರುಗುವೆನು.  
+
|ಈಗ "success" ಎಂದು ಎಕೋ ಮಾಡುವೆನು ಮತ್ತು ನನ್ನ ಪೇಜ್ ಗೆ ಹಿಂದಿರುಗುವೆನು.  
 
|-
 
|-
 
|05:38
 
|05:38
| ನಾನು ಪಾಸ್ವರ್ಡ್ ಅನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ಟೈಪ್ ಮಾಡುವೆನು. ನಾನು ಈ ರೀತಿಯಾಗಿ ಟೈಪ್ ಮಾಡುವೆನು.  
+
| ನಾನು ಪಾಸ್ವರ್ಡ್ ಅನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ, ಹೀಗೆ ಟೈಪ್ ಮಾಡುವೆನು.  
 
|-
 
|-
 
|05:41
 
|05:41
Line 130: Line 130:
 
|-
 
|-
 
|05:49
 
|05:49
|ಈಗ ನನ್ನ ಹಳೆಯ ಪಾಸ್ವರ್ಡ್ ಅನ್ನಿ "abc" ಎಂದು ಸರಿಯಾಗಿ ಟೈಪ್ ಮಾಡಿ, ನಂತರ ಹೊಸ ಪಾಸ್ವರ್ಡ್ ಅನ್ನು "123" ಎಂದೂ, ಮತ್ತು ಇಲ್ಲಿ ತಪ್ಪಾಗಿ ಏನನ್ನೋ ಟಾಇಪ್ ಮಾಡುವೆನು. ಓಹ್ ! "Old password doesn’t match!"ಎಂದೇ ಪಡೆಯುತ್ತಿದ್ದೇವೆ.  
+
|ಈಗ ನನ್ನ ಹಳೆಯ ಪಾಸ್ವರ್ಡ್ ಅನ್ನು "abc" ಎಂದು ಸರಿಯಾಗಿ ಟೈಪ್ ಮಾಡಿ, ನಂತರ ಹೊಸ ಪಾಸ್ವರ್ಡ್ ಅನ್ನು "123" ಎಂದು, ಮತ್ತು ಇಲ್ಲಿ ತಪ್ಪಾಗಿ ಏನನ್ನೋ ಟೈಪ್ ಮಾಡುವೆನು. ಓಹ್ ! "Old password doesn’t match!"ಎಂದೇ ಪಡೆಯುತ್ತಿದ್ದೇವೆ.  
 
|-
 
|-
 
|06:00
 
|06:00
| ಈಗ ಹಿಂದಿರುಗಿ, ಕೋಡ್ ಅನ್ನು ಪರೀಕ್ಷಿಸೋಣ. ''Old password....row - password.... 'query get'... ''   
+
| ಈಗ ಹಿಂದಿರುಗಿ ಕೋಡ್ ಅನ್ನು ಪರೀಕ್ಷಿಸೋಣ. ''Old password....row - password.... 'query get'... ''   
 
|-
 
|-
 
|06:13
 
|06:13
Line 139: Line 139:
 
|-
 
|-
 
|06:31
 
|06:31
| ಈಗ ಮತ್ತೆ ಸ್ಕ್ರಿಪ್ಟ್ ಅನ್ನು ರನ್ ಮಾಡೋಣ. '' old password'' ಇದು "abc" ಎಂದಿರಲಿ, ''new password'' ಇದು  "123" ಎಂದಿರಲಿ ಮತ್ತು ಇಲ್ಲಿ ಯಾವುದೋ ಒಂದಷ್ಟು ಅಕ್ಷರಗಳಿರಲಿ.  
+
| ಈಗ ಮತ್ತೆ ಸ್ಕ್ರಿಪ್ಟ್ ಅನ್ನು ರನ್ ಮಾಡೋಣ. '' old password'' ಇದು "abc" ಎಂದಿರಲಿ. ''new password'' ಇದು  "123" ಎಂದಿರಲಿ. ಮತ್ತು, ಇಲ್ಲಿ ಯಾವುದೋ ಒಂದಷ್ಟು ಅಕ್ಷರಗಳಿರಲಿ.  
 
|-
 
|-
 
|06:44
 
|06:44
| ಈಗ ನಾನು ಇವುಗಳನ್ನು ಹೋಲಿಕೆ ಮಾಡುವೆನು. ಅವು ಒಂದೇ ರೀತಿಯಾಗಿ ಕಾಣುತ್ತಿವೆ, ಆದರೆ ಇಲ್ಲಿ ಒಂದು ಸಣ್ಣ ಸಮಸ್ಯೆ ಇರಬಹುದು.   
+
| ಈಗ ನಾನು ಇವುಗಳನ್ನು ಹೋಲಿಕೆ ಮಾಡುವೆನು. ಅವು ಒಂದೇ ರೀತಿಯಾಗಿ ಕಾಣುತ್ತಿವೆ. ಆದರೆ ಇಲ್ಲಿ ಒಂದು ಸಣ್ಣ ಸಮಸ್ಯೆ ಇರಬಹುದು.   
 
|-
 
|-
 
|06:50
 
|06:50
Line 148: Line 148:
 
|-
 
|-
 
|07:15
 
|07:15
| ನನಗೆ ಸಮಸ್ಯೆ ತಿಳಿಯಿತು. ಡಾಟಾಬೇಸ್ ಗೆ ಹಿಂದಿರುಗಿದರೆ, ನಾನು ಈ ವ್ಯಾಲ್ಯುವನ್ನು ಸೇರಿಸುವಾಗ, ಕೊನೆಯಲ್ಲಿ ಒಂದು ಹೆಚ್ಚಿನ ಸ್ಪೇಸ್ ಅನ್ನು ಸೇರಿಸಿದ್ದೇನೆ. ಇದು ನೀಲಿ ಬಣ್ಣದಲ್ಲಿ ಹೈಲೈಟ್ ಆಗಿರುವುದನ್ನು ನೋಡಬಹುದು ನಾನು ಇದನ್ನು ತೆಗೆದು, ನನ್ನ ಪೇಜ್ ಗೆ ಹಿಂದಿರುಗುವೆನು.  
+
| ನನಗೆ ಸಮಸ್ಯೆ ತಿಳಿಯಿತು. ಡಾಟಾಬೇಸ್ ಗೆ ಹಿಂದಿರುಗಿದರೆ, ನಾನು ಈ ವ್ಯಾಲ್ಯುವನ್ನು ಸೇರಿಸುವಾಗ, ಕೊನೆಯಲ್ಲಿ ಒಂದು ಹೆಚ್ಚಿನ ಸ್ಪೇಸ್ ಅನ್ನು ಸೇರಿಸಿದ್ದೇನೆ. ಇದು ನೀಲಿ ಬಣ್ಣದಲ್ಲಿ ಹೈಲೈಟ್ ಆಗಿರುವುದನ್ನು ನೋಡಬಹುದು. ನಾನು ಇದನ್ನು ತೆಗೆದುಬಿಟ್ಟು, ನನ್ನ ಪೇಜ್ ಗೆ ಹಿಂದಿರುಗುವೆನು.  
 
|-
 
|-
 
|07:33
 
|07:33
| ಈಗ ನಾನು ಇನ್ನೊಮ್ಮೆ ಲಾಗಿನ್ ಆಗುವೆನು. ಬೇಗ ನನ್ನ ಪಾಸ್ವರ್ಡ್ ಅನ್ನು ಬದಲಿಸುವೆನು, ಹಳೆಯ ಪಾಸ್ವರ್ಡ್ ಅನ್ನು ಸರಿಯಾಗಿಟ್ಟು, ಹೊಸ ಪಾಸ್ವರ್ಡ್ ಗಳಿಗೆ ಬೇರೆ ಬೇರೆ ಅಕ್ಷರಗಳನ್ನು ಟೈಪ್ ಮಾಡುವೆನು.  
+
| ಈಗ ನಾನು ಇನ್ನೊಮ್ಮೆ ಲಾಗಿನ್ ಆಗುವೆನು. ಬೇಗ ನನ್ನ ಪಾಸ್ವರ್ಡ್ ಅನ್ನು ಬದಲಿಸುವೆನು. ಹಳೆಯ ಪಾಸ್ವರ್ಡ್ ಅನ್ನು ಸರಿಯಾಗಿಟ್ಟು, ಹೊಸ ಪಾಸ್ವರ್ಡ್ ಗಳಿಗೆ ಬೇರೆ ಬೇರೆ ಅಕ್ಷರಗಳನ್ನು ಟೈಪ್ ಮಾಡುವೆನು.  
 
|-
 
|-
 
|07:45
 
|07:45
Line 160: Line 160:
 
|-
 
|-
 
|07:53
 
|07:53
| ಮತ್ತು ಇಲ್ಲಿ ಪಾಸ್ವರ್ಡ್ ಗಳು ಹೋಲಿಕೆಯಾಗುವವು ಎಂದು ಭಾವಿಸಿ, ಇಲ್ಲಿ ''success'' ಎಂಬ ಮೆಸೇಜ್ ಅನ್ನು ಎಕೋ ಮಾಡೋಣ.  
+
| ಇಲ್ಲಿ ಪಾಸ್ವರ್ಡ್ ಗಳು ಹೋಲಿಕೆಯಾಗುವವು ಎಂದು ಭಾವಿಸಿ, ಇಲ್ಲಿ ''success'' ಎಂಬ ಮೆಸೇಜ್ ಅನ್ನು ಎಕೋ ಮಾಡೋಣ.  
 
|-
 
|-
 
|07:58
 
|07:58
Line 166: Line 166:
 
|-
 
|-
 
|08:02
 
|08:02
|ಈಗ ಇಲ್ಲಿ ನಾನು ''old password'' ಅನ್ನು ಟೈಪ್ ಮಾಡುವೆನು ಮತ್ತು ನನ್ನ '' new password'' ಗಳನ್ನು  123 ಮತ್ತು 123 ಎಂದು ಟೈಪ್ ಮಾಡಿ, '''Change password''' ಅನ್ನು ಕ್ಲಿಕ್ ಮಾಡಿದರೆ, ನಾವು '' success'' ಎಂಬ ಮೆಸೇಜ್ ಅನ್ನು ಪಡೆದಿದ್ದೇವೆ.   
+
|ಈಗ ಇಲ್ಲಿ ''old password'' ಅನ್ನು ಟೈಪ್ ಮಾಡುವೆನು. ನನ್ನ '' new password'' ಗಳನ್ನು  123 ಮತ್ತು 123 ಎಂದು ಟೈಪ್ ಮಾಡಿ, '''Change password''' ಅನ್ನು ಕ್ಲಿಕ್ ಮಾಡಿದರೆ, ನಾವು '' success'' ಎಂಬ ಮೆಸೇಜ್ ಅನ್ನು ಪಡೆದಿದ್ದೇವೆ.   
 
|-
 
|-
 
|08:10  
 
|08:10  
Line 172: Line 172:
 
|-
 
|-
 
|08:18
 
|08:18
| ಈ ಟ್ಯುಟೋರಿಯಲ್ ನ ಮೂರನೇ ಭಾಗದಲ್ಲಿ, ನಾವು ಬಳಕೆದಾರರ ಪಾಸ್ವರ್ಡ್ ಅನ್ನು ಅಪ್ಡೇಟ್ ಮಾಡುವುದರೊಂದಿಗೆ ಮುಂದುವರಿಸೋಣ ಮತ್ತು ಎಲ್ಲವು ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳೋಣ.  
+
| ಈ ಟ್ಯುಟೋರಿಯಲ್ ನ ಮೂರನೇ ಭಾಗದಲ್ಲಿ, ನಾವು ಬಳಕೆದಾರರ ಪಾಸ್ವರ್ಡ್ ಅನ್ನು ಅಪ್ಡೇಟ್ ಮಾಡುವುದರೊಂದಿಗೆ ಮುಂದುವರಿಸೋಣ ಮತ್ತು ಎಲ್ಲವೂ ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳೋಣ.  
 
|-
 
|-
 
|08:29
 
|08:29
 
| ಧನ್ಯವಾದಗಳು. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ.ನವೀನ್ ಭಟ್, ಉಪ್ಪಿನಪಟ್ಟಣ.
 
| ಧನ್ಯವಾದಗಳು. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ.ನವೀನ್ ಭಟ್, ಉಪ್ಪಿನಪಟ್ಟಣ.

Revision as of 11:44, 25 June 2020

Time Narration
00:00 Change Password ಟ್ಯುಟೋರಿಯಲ್ ನ ಎರಡನೆಯ ಭಾಗಕ್ಕೆ ಸ್ವಾಗತ. ಹಿಂದಿನದರಲ್ಲಿ ನಾವು ಫಾರ್ಮ್ ಗಳು ಸಬ್ಮಿಟ್ ಆಗಿವೆಯೇ ಎಂದು ಪರೀಕ್ಷಿಸುವುದನ್ನು ಕಲಿತಿದ್ದೇವೆ.
00:09 ಇಲ್ಲಿ ನಾವು ನಮ್ಮ ಡಾಟಾ ವ್ಯಾಲ್ಯುಗಳನ್ನು ಪಡೆದಿದ್ದೇವೆ.
00:13 ದಯವಿಟ್ಟು ನೆನಪಿಡಿ, ನಮ್ಮ ಡಾಟಾಬೇಸ್ ನಲ್ಲಿ, ಪಾಸ್ವರ್ಡ್ ಗಳು ಎನ್ಕ್ರಿಪ್ಟ್ ಆಗಿವೆ.
00:18 ಹಾಗಾಗಿ ನಾನು ಈ ಫೀಲ್ಡ್ ಗಳು ಒಳಬರುತ್ತಿದ್ದಂತೆ, ಅವುಗಳನ್ನು md 5 hash ಗೆ ಎನ್ಕ್ರಿಪ್ಟ್ ಮಾಡುವೆನು.
00:27 ನೀವು ಬ್ರ್ಯಾಕೆಟ್ ಗಳನ್ನು ಹಾಕಿರುವುದನ್ನು ಖಚಿತಪಡಿಸಿಕೊಳ್ಳಿ.
00:35 ನಾನು ಇಲ್ಲಿ ಗುರುತು ಮಾಡಿರುವುದು ಪ್ಯಾರಮೀಟರ್ ಗಳಾಗಿವೆ.
00:38 ಇಲ್ಲಿ ನಮ್ಮ"md5" ಎನ್ಕ್ರಿಪ್ಟ್ ಆಗಿರುವ ಪಾಸ್ವರ್ಡ್ ಗಳನ್ನು ಪಡೆಯುವೆವು.
00:43 ಈಗ ಈ ಫೀಲ್ಡ್ ಅಸ್ತಿತ್ವದಲ್ಲಿದೆಯೇ ಅಥವ ಇಲ್ಲವೇ ಎಂಬುದನ್ನು ಪರೀಕ್ಷಿಸಬೇಕು.
00:51 ನಾವು ನಮ್ಮ ಫಾರ್ಮ್ ಅನ್ನು ಸಬ್ಮಿಟ್ ಮಾಡಿದ ತಕ್ಷಣ, ಅಲ್ಲಿ ಏನು ಆಗದೇ ಇರುವುದನ್ನು ನೋಡಿರುವೆವು.
00:57 ಮೊದಲಿಗೆ ನಾನು “check password against db” ಎಂದು ಕಮೆಂಟ್ ಮಾಡುವೆನು. ನಂತರ ನಾವು ನಮ್ಮ ಡಾಟಾಬೇಸ್ ಗೆ ಸಂಪರ್ಕವನ್ನು ಪಡೆಯಬೇಕು.
01:08 login ಪೇಜ್ ನಂತಹ ಸುಮಾರು ಪೇಜ್ ಗಳಲ್ಲಿ ನಾವು ಈಗಾಗಲೇ ಡಾಟಾಬೇಸ್ ಗೆ ಸಂಪರ್ಕಿಸಿದ್ದೇವೆ.
01:15 ನೀವು ಇದನ್ನು ಬೇರೆಯೆ ಫೈಲ್ ನಲ್ಲಿ ಇಟ್ಟು, ಒಂದು ಬಾರಿ ಲಾಗಿನ್ ಸ್ಕ್ರಿಪ್ಟ್ ನೊಂದಿಗೆ ಅಂದರೆ include "connect .php” ಎಂದು ಟೈಪ್ ಮಾಡಿದರೆ, ಇದನ್ನೆಲ್ಲ ಟೈಪ್ ಮಾಡುತ್ತಿರುವ ಅವಶ್ಯಕತೆಯಿರುವುದಿಲ್ಲ.
01:29 ಆದರೆ ಇದು ಟ್ಯುಟೋರಿಯಲ್ ಆಗಿರುವುದರಿಂದ, ನಾನು ಪದೆ ಪದೆ ಇದನ್ನು ಟೈಪ್ ಮಾಡುತ್ತಿರುತ್ತೇನೆ ಏಕೆಂದರೆ ಇದೊಂದು ಕಲಿಕೆಯ ಉತ್ತಮ ವಿಧಾನವಾಗಿದೆ.
01:35 ಇಲ್ಲಿ - "$connect = mysql_connect()" ಎಂದು ಟೈಪ್ ಮಾಡೋಣ.
01:40 ಮತ್ತು ನಾವು ನನ್ನ username ಅನ್ನು "root" ಎಂದೂ, ಪಾಸ್ವರ್ಡ್ ಖಾಲಿಯಾಗಿರುವಂತೆಯೇ ನಮ್ಮ "local host" ಡಾಟಾಬೇಸ್ ಅನ್ನು ಸಂಪರ್ಕಿಸುತ್ತಿದ್ದೇವೆ. ನಾನು ನನ್ನ ಡಾಟಾಬೇಸ್ ಅನ್ನು ಆಯ್ಕೆ ಮಾಡಿಕೊಳ್ಳಲು ಹೊರಟಿದ್ದೇನೆ.
01:50 ಅದು ಇಲ್ಲಿ ಇರುವ “phplogin” ಆಗಿದೆ. ಈಗ ಅಲ್ಲಿ ಹೋದರೆ, ನೀವು ಅದನ್ನು ನೋಡಬಹುದು.
01:58 ನಮ್ಮ table "users" ಎಂದಾಗಿದೆ ಮತ್ತು ಇದನ್ನು ನಂತರ ಬಳಸುವೆವು.
02:01 ನಂತರ ನಮ್ಮ ಪಾಸ್ವರ್ಡ್ ಗಳನ್ನು ಪಡೆದುಕೊಳ್ಳಲು ಒಂದು ಕ್ವೆರಿಯನ್ನು ರಚಿಸುವೆವು.
02:05 ಅದಕ್ಕಾಗಿ ನಾನು “ $query get” equal to mysql.......... "mysql_query" ಎಂದು ಟೈಪ್ ಮಾಡುವೆನು. ಇಲ್ಲಿ "SELECT password" ಎಂದು ಟೈಪ್ ಮಾಡುವೆನು. ನಾವು "users" ಡಾಟಾಬೇಸ್ ನಿಂದ ಪಾಸ್ವರ್ಡ್ ಅನ್ನು ಖಚಿತಪಡಿಸಿಕೊಳ್ಳಬೇಕು.
02:26 ನೀವು ಇಲ್ಲಿ ಇದನ್ನು ನೋಡಬಹುದು. ಇದು "users" ಟೇಬಲ್ ಆಗಿದೆ.
02:31 ನಂತರ “WHERE username is equal to $user” ಎಂದು ಟೈಪ್ ಮಾಡುವೆನು. ಇದು ನಮ್ಮ ಬಳಕೆದಾರರ ಯೂಸರ್ ನೇಮ್ ಅನ್ನು ಹಿಡಿದಿಟ್ಟುಕೊಳ್ಳುವ ಸೆಷನ್ ವೇರಿಯೇಬಲ್ ಆಗಿದೆ.
02:39 ಈಗ ಇಲ್ಲಿ ಈ ಟೇಬಲ್ ನಿಂದ, ನಮ್ಮ ಹ್ಯಾಶ್ ಆಗಿರುವ ಪಾಸ್ವರ್ಡ್ ಅನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ. "username" ಸೆಷನ್ ನೇಮ್ ಗೆ ಸಮವಾಗಿದೆ, ಅಂದರೆ ಇದು ಇಲ್ಲಿ "Alex" ಗೆ ಸಮವಾಗಿದೆ.
02:49 ಹಾಗಾಗಿ ಇದೊಂದು ಯಶಸ್ವಿ ಕ್ವೆರಿಯಾಗಬೇಕು. ಕೊನೆಯಲ್ಲಿ ನೀವು or die "Query didn’t work”" ಎಂದು ಟೈಪ್ ಮಾಡಬಹುದು. ಇದು ಎರರ್ ಮೆಸೇಜ್ ಆಗಿರುತ್ತದೆ.
02:59 ನೀವು ಈ ಎರರ್ ಮೆಸೇಜ್ ಗಳನ್ನು ನಿಮ್ಮ ಕಲ್ಪನೆಗೆ ತಕ್ಕಂತೆ, ನಿಮಗೆ ಬೇಕಾದ ಹಾಗೆ ಟೈಪ್ ಮಾಡಿಕೊಳ್ಳಬಹುದು.
03:08 ಇಲ್ಲಿಯೂ ಕೂಡ, ನೀವು or die ಎಂದು ಟೈಪ್ ಮಾಡಿ, ನಿಮ್ಮ ಸ್ವಂತ ಎರರ್ ಮೆಸೇಜ್ ಅನ್ನು ಇಲ್ಲಿ ಟೈಪ್ ಮಾಡಬಹುದು. ಆದರೆ ಈಗ ಸಮಯವನ್ನು ಉಳಿಸಲು ನಾನು ಏನನ್ನು ಟೈಪ್ ಮಾಡುತ್ತಿಲ್ಲ.
03:17 ಮೊದಲು ನಾವು while ಲೂಪ್ ಅನ್ನು ಬಳಸಿ, ಡಾಟಾಬೇಸ್ ನಲ್ಲಿ ಪ್ರತಿ ರೆಕಾರ್ಡ್ ಅನ್ನು ಲೂಪ್ ಮಾಡುತ್ತಿದ್ದೇವೆ. ಈಗ ಸ್ವಲ್ಪ ವಿಭಿನ್ನವಾಗಿ ಮಾಡೋಣ.
03:25 ನಾನು ಈ ವಿಧಾನದ ಕುರಿತು ಯಾರೋ ಕಮೆಂಟ್ ಪೋಸ್ಟ್ ಮಾಡಿದ್ದರಿಂದ ಮಾಹಿತಿ ಪಡೆದಿದ್ದೇನೆ. ಅದಕ್ಕಾಗಿ ನಾನು "$row = mysql_fetch_associative" ಎಂದೂ, ಇಲ್ಲಿ "$query get" ಎಂದೂ ಟೈಪ್ ಮಾಡುವೆನು.
03:41 ಈಗ ನಾವು “$old password db” ಅನ್ನು ಸೆಟ್ ಮಾಡುವೆವು. ಇದು ಹೊಸವೇರಿಯೇಬಲ್ ಹೆಸರಾಗಿದೆ. ಇದನ್ನು ಸಬ್ಮಿಟ್ ಮಾಡಿದ '$old password' ಎಂದು ಗೊಂದಲ ಮಾಡಿಕೊಳ್ಳಬೇಡಿ.
03:50 ನಮ್ಮ ಡಾಟಾಬೇಸ್ ನಲ್ಲಿರುವ ಹಳೆಯ ಪಾಸ್ವರ್ಡ್ ನಮ್ಮ '$row' ಗೆ ಸಮವಾಗಿರುತ್ತದೆ.
03:55 ನೆನಪಿಡಿ, ಇದು ಒಂದು ಅರೇ ಯನ್ನು ರಚಿಸುತ್ತದೆ.
03:58 ಇಲ್ಲಿ ವ್ಯಾಲ್ಯುವು "password" ಎಂದಿರಬೇಕು. ಏಕೆಂದರೆ, ನಮ್ಮ ಡಾಟಾಬೇಸ್ ನಲ್ಲಿ ಇದು “password” ಆಗಿದೆ. ನೀವು ಲೇಬಲ್ ಗಳನ್ನು ಬಳಸಬೇಕು.
04:06 ಇಲ್ಲಿಂದ ನಾವು ಪಾಸ್ವರ್ಡ್ ಗಳನ್ನು ಪರೀಕ್ಷಿಸುವೆವು.
04:08 ನಮ್ಮ ಹಳೆಯ ಪಾಸ್ವರ್ಡ್ ಗಳನ್ನು ಮತ್ತು ಹೊಸಪಾಸ್ವರ್ಡ್ ಗಳನ್ನು ಪರೀಕ್ಷಿಸಲು ನಾವು ಕೇವಲ if ಸ್ಟೇಟ್ಮೆಂಟ್ ಗಳನ್ನು ಬಳಸುವೆವು.
04:16 ಅದಕ್ಕಾಗಿ ನಾವು - if 'old password' is equal to the 'old passworddb' (ಡಾಟಾಬೇಸ್ ನಲ್ಲಿರುವ ಪಾಸ್ವರ್ಡ್) ಎಂದು ಟೈಪ್ ಮಾಡೋಣ.
04:25 ಇವೆರಡೂ 'md5 hash' ಗಳಾಗಿವೆ. ಏಕೆಂದರೆ, ನಾವು ಅವುಗಳನ್ನು md5 ಹ್ಯಾಶ್ ಗೆ ಮೊದಲೇ ಪರಿವರ್ತಿಸಿದ್ದೇವೆ.
04:30 ಅವುಗಳು ಸಮವಾಗಿದ್ದರೆ ನಾವು ಒಂದು ಕೋಡ್ ಬ್ಲಾಕ್ ಅನ್ನು ರನ್ ಮಾಡುವೆವು. ಇಲ್ಲವಾದಲ್ಲಿ, ನಾವು ಪೇಜ್ ಅನ್ನು ಕಿಲ್ ಮಾಡಿ, "Old password doesn’t match! " ಎಂದು ಟೈಪ್ ಮಾಡುವೆವು.
04:44 ಇಲ್ಲಿ ನಾವು ಮೊದಲ ಹಂತದ ವ್ಯಾಲಿಡೇಶನ್ ಮುಗಿಸಿರುವೆವು ಎಂದು ಭಾವಿಸಿ, ನಾವು ಹಳೆಯ ಪಾಸ್ವರ್ಡ್ ಮತ್ತು ಡಾಟಾಬೇಸ್ ನಲ್ಲಿರುವ ಹಳೆಯ ಪಾಸ್ವರ್ಡ್ ಅನ್ನು ಪರೀಕ್ಷಿಸಿದ್ದೇವೆ. ಈಗ ನಾವು ನಮ್ಮ ಎರಡು ಹೊಸ ಪಾಸ್ವರ್ಡ್ ಗಳನ್ನು ಪರೀಕ್ಷಿಸಬೇಕು.
04:57 ಇದನ್ನು ಸರಳವಾಗಿ if '$new password' is equal to '$repeat new password' ಎಂದು ಟೈಪ್ ಮಾಡಿ, ಇಲ್ಲಿ ಒಂದು ಕೋಡ್ ಬ್ಲಾಕ್ ಅನ್ನು ಬರೆಯುವೆನು. ಇಲ್ಲವಾದಲ್ಲಿ, ಮತ್ತೆ ಪೇಜ್ ಅನ್ನು ಕೊನೆಗೊಳಿಸಿ " New passwords don’t match! " ಎಂಬ ಮೆಸೇಜ್ ಅನ್ನು ಟೈಪ್ ಮಾಡುವೆನು.
05:20 ಇಲ್ಲಿ "success" ಮತ್ತು "change password in database" ಎಂದು ಕಮೆಂಟ್ ಮಾಡುವೆನು.
05:31 ಈಗ "success" ಎಂದು ಎಕೋ ಮಾಡುವೆನು ಮತ್ತು ನನ್ನ ಪೇಜ್ ಗೆ ಹಿಂದಿರುಗುವೆನು.
05:38 ನಾನು ಪಾಸ್ವರ್ಡ್ ಅನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ, ಹೀಗೆ ಟೈಪ್ ಮಾಡುವೆನು.
05:41 new password ಅನ್ನು "abc" ಎಂದು ಟೈಪ್ ಮಾಡಿ, Change password ಎಂದು ಕ್ಲಿಕ್ ಮಾಡಿದರೆ, ನಾವು "Old password doesn’t match!" ಎಂಬ ಸಂದೇಶವನ್ನು ಪಡೆಯುವೆವು.
05:49 ಈಗ ನನ್ನ ಹಳೆಯ ಪಾಸ್ವರ್ಡ್ ಅನ್ನು "abc" ಎಂದು ಸರಿಯಾಗಿ ಟೈಪ್ ಮಾಡಿ, ನಂತರ ಹೊಸ ಪಾಸ್ವರ್ಡ್ ಅನ್ನು "123" ಎಂದು, ಮತ್ತು ಇಲ್ಲಿ ತಪ್ಪಾಗಿ ಏನನ್ನೋ ಟೈಪ್ ಮಾಡುವೆನು. ಓಹ್ ! "Old password doesn’t match!"ಎಂದೇ ಪಡೆಯುತ್ತಿದ್ದೇವೆ.
06:00 ಈಗ ಹಿಂದಿರುಗಿ ಕೋಡ್ ಅನ್ನು ಪರೀಕ್ಷಿಸೋಣ. Old password....row - password.... 'query get'...
06:13 ಈಗ ಡಿಬಗ್ ಮಾಡಲು ನಾವು echo '$old password db' ಕೊನೆಯಲ್ಲಿ ಒಂದು break ಮತ್ತು echo 'old password' ಕೊನೆಯಲ್ಲಿ ಇನ್ನೊಂದು ಬ್ರೇಕ್ ಎಂದು ಟೈಪ್ ಮಾಡೋಣ.
06:31 ಈಗ ಮತ್ತೆ ಸ್ಕ್ರಿಪ್ಟ್ ಅನ್ನು ರನ್ ಮಾಡೋಣ. old password ಇದು "abc" ಎಂದಿರಲಿ. new password ಇದು "123" ಎಂದಿರಲಿ. ಮತ್ತು, ಇಲ್ಲಿ ಯಾವುದೋ ಒಂದಷ್ಟು ಅಕ್ಷರಗಳಿರಲಿ.
06:44 ಈಗ ನಾನು ಇವುಗಳನ್ನು ಹೋಲಿಕೆ ಮಾಡುವೆನು. ಅವು ಒಂದೇ ರೀತಿಯಾಗಿ ಕಾಣುತ್ತಿವೆ. ಆದರೆ ಇಲ್ಲಿ ಒಂದು ಸಣ್ಣ ಸಮಸ್ಯೆ ಇರಬಹುದು.
06:50 ಕೋಡ್ ಅನ್ನು ಇನ್ನೊಮ್ಮೆ ಪರೀಕ್ಷಿಸೋಣ. ಸ್ಪೆಲ್ಲಿಂಗ್ ಅನ್ನು ನೋಡೋಣ.
07:15 ನನಗೆ ಸಮಸ್ಯೆ ತಿಳಿಯಿತು. ಡಾಟಾಬೇಸ್ ಗೆ ಹಿಂದಿರುಗಿದರೆ, ನಾನು ಈ ವ್ಯಾಲ್ಯುವನ್ನು ಸೇರಿಸುವಾಗ, ಕೊನೆಯಲ್ಲಿ ಒಂದು ಹೆಚ್ಚಿನ ಸ್ಪೇಸ್ ಅನ್ನು ಸೇರಿಸಿದ್ದೇನೆ. ಇದು ನೀಲಿ ಬಣ್ಣದಲ್ಲಿ ಹೈಲೈಟ್ ಆಗಿರುವುದನ್ನು ನೋಡಬಹುದು. ನಾನು ಇದನ್ನು ತೆಗೆದುಬಿಟ್ಟು, ನನ್ನ ಪೇಜ್ ಗೆ ಹಿಂದಿರುಗುವೆನು.
07:33 ಈಗ ನಾನು ಇನ್ನೊಮ್ಮೆ ಲಾಗಿನ್ ಆಗುವೆನು. ಬೇಗ ನನ್ನ ಪಾಸ್ವರ್ಡ್ ಅನ್ನು ಬದಲಿಸುವೆನು. ಹಳೆಯ ಪಾಸ್ವರ್ಡ್ ಅನ್ನು ಸರಿಯಾಗಿಟ್ಟು, ಹೊಸ ಪಾಸ್ವರ್ಡ್ ಗಳಿಗೆ ಬೇರೆ ಬೇರೆ ಅಕ್ಷರಗಳನ್ನು ಟೈಪ್ ಮಾಡುವೆನು.
07:45 ಇಲ್ಲಿ ಎರಡೂ ಹೊಸ ಪಾಸ್ವರ್ಡ್ ಗಳೂ ಹೋಲಿಕೆಯಾಗುತ್ತಿಲ್ಲವೆಂದು ನೀವು ನೋಡಬಹುದು.
07:49 ನಾವು ಇದನ್ನು ಈಗಾಗಲೇ ಎಕೋ ಮಾಡಿದ್ದೇವೆ. ಈಗ ಇದನ್ನು ಅಳಿಸಬಹುದು.
07:53 ಇಲ್ಲಿ ಪಾಸ್ವರ್ಡ್ ಗಳು ಹೋಲಿಕೆಯಾಗುವವು ಎಂದು ಭಾವಿಸಿ, ಇಲ್ಲಿ success ಎಂಬ ಮೆಸೇಜ್ ಅನ್ನು ಎಕೋ ಮಾಡೋಣ.
07:58 ಇದನ್ನು ಅಳಿಸಿಬಿಡೋಣ. ನಾನು ಡಿಬಗ್ ಮಾಡಲು ಅದನ್ನು ಹಾಕಿದ್ದೆ.
08:02 ಈಗ ಇಲ್ಲಿ old password ಅನ್ನು ಟೈಪ್ ಮಾಡುವೆನು. ನನ್ನ new password ಗಳನ್ನು 123 ಮತ್ತು 123 ಎಂದು ಟೈಪ್ ಮಾಡಿ, Change password ಅನ್ನು ಕ್ಲಿಕ್ ಮಾಡಿದರೆ, ನಾವು success ಎಂಬ ಮೆಸೇಜ್ ಅನ್ನು ಪಡೆದಿದ್ದೇವೆ.
08:10 ಮಧ್ಯದಲ್ಲಿ ಸ್ವಲ್ಪ ತಪ್ಪಾಗಿದ್ದಕ್ಕೆ ಕ್ಷಮೆ ಕೇಳುತ್ತೇನೆ.
08:18 ಈ ಟ್ಯುಟೋರಿಯಲ್ ನ ಮೂರನೇ ಭಾಗದಲ್ಲಿ, ನಾವು ಬಳಕೆದಾರರ ಪಾಸ್ವರ್ಡ್ ಅನ್ನು ಅಪ್ಡೇಟ್ ಮಾಡುವುದರೊಂದಿಗೆ ಮುಂದುವರಿಸೋಣ ಮತ್ತು ಎಲ್ಲವೂ ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳೋಣ.
08:29 ಧನ್ಯವಾದಗಳು. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ.ನವೀನ್ ಭಟ್, ಉಪ್ಪಿನಪಟ್ಟಣ.

Contributors and Content Editors

Sandhya.np14