Difference between revisions of "PHP-and-MySQL/C4/PHP-String-Functions-Part-2/Kannada"

From Script | Spoken-Tutorial
Jump to: navigation, search
 
Line 13: Line 13:
 
|-
 
|-
 
|00:11
 
|00:11
|ಈ  '''strvev()''' ಫಂಕ್ಷನ್ ಇದು ಸ್ಟ್ರಿಂಗ್ ನ ಕಂಟೆಂಟ್ ಅನ್ನು ಹಿಮ್ಮುಖ(ರಿವರ್ಸ್) ವಾಗಿ ಮಾಡುತ್ತದೆ.  
+
|ಈ  '''strrev()''' ಫಂಕ್ಷನ್ ಇದು ಸ್ಟ್ರಿಂಗ್ ನ ಕಂಟೆಂಟ್ ಅನ್ನು ಹಿಮ್ಮುಖ (ರಿವರ್ಸ್) ವಾಗಿ ಮಾಡುತ್ತದೆ.  
 
|-
 
|-
 
|00:20
 
|00:20
Line 55: Line 55:
 
|-
 
|-
 
|01:55
 
|01:55
| ಉದಾಹರಣೆಗೆ, ವೇರಿಯೇಬಲ್ ''user name'' ಇದು 'ALEX' ಗೆ ಸಮವಾಗಿರಲಿ, ಕೆಲವರು ಏನು ಮಾಡುವರೆಂದರೆ,  
+
| ಉದಾಹರಣೆಗೆ, ವೇರಿಯೇಬಲ್ ''username'' ಇದು 'ALEX' ಗೆ ಸಮವಾಗಿರಲಿ. ಕೆಲವರು ಏನು ಮಾಡುವರೆಂದರೆ,  
 
|-
 
|-
 
|02:01
 
|02:01
|ವರ್ಣಮಾಲೆಯ ಸಣ್ಣ ಮತ್ತು ದೊಡ್ಡ ಅಕ್ಷರಗಳನ್ನು ಮಿಶ್ರಣಮಾಡಿ ಬರೆಯುವರು,
+
|ವರ್ಣಮಾಲೆಯ ಸಣ್ಣ ಮತ್ತು ದೊಡ್ಡ ಅಕ್ಷರಗಳನ್ನು ಮಿಶ್ರಣಮಾಡಿ ಬರೆಯುವರು.
 
|-
 
|-
 
|02:07
 
|02:07
Line 70: Line 70:
 
|-
 
|-
 
|02:23
 
|02:23
|ಏನು ಮಾಡಬಹುದೆಂದರೆ  '''$stored user name''' equals to '''str to lower''' of the '''$username''' ಎಂದು ಟೈಪ್ ಮಾಡಿ.  
+
|ಏನು ಮಾಡಬಹುದೆಂದರೆ  '''$stored user name equals to str to lower of the $username''' ಎಂದು ಟೈಪ್ ಮಾಡಿ.  
 
|-
 
|-
 
|02:29
 
|02:29
Line 94: Line 94:
 
|-
 
|-
 
|03:31
 
|03:31
|ಈಗ ನಾನು '''$search''' equals "My name is alex. What is your name?" ಎಂದು ಟೈಪ್ ಮಾಡುವೆನು.
+
|ಈಗ ನಾನು '''$search equals "My name is alex. What is your name?"''' ಎಂದು ಟೈಪ್ ಮಾಡುವೆನು.
 
|-
 
|-
 
|03:37
 
|03:37
Line 103: Line 103:
 
|-
 
|-
 
|03:49
 
|03:49
|ಇದು ಖಂಡಿತಾವಾಗಿ '''sub-string-count''' ಅನ್ನು ಸೂಚಿಸುತ್ತದೆ, ಈಗ ನಾವು , '$search' ಎಂಬ ಸ್ಟ್ರಿಂಗ್ ನಲ್ಲಿ ಹುಡುಕಬೇಕು.  
+
|ಇದು ಖಂಡಿತಾವಾಗಿ '''sub-string-count''' ಅನ್ನು ಸೂಚಿಸುತ್ತದೆ. ಈಗ ನಾವು , '$search' ಎಂಬ ಸ್ಟ್ರಿಂಗ್ ನಲ್ಲಿ ಹುಡುಕಬೇಕು.  
 
|-
 
|-
 
|04:01
 
|04:01
|ಮತ್ತು ಇಲ್ಲಿ ನಾವು ಯಾವ ಸ್ಟ್ರಿಂಗ್ ಅನ್ನು ಹುಡುಕಬೇಕು ಎಂದು ಸೂಚಿಸಬೇಕು. ನಾವು ಈಗ ಇದನ್ನು '''$result''' ಎಂಬ ವೇರಿಯೇಬಲ್ ನಲ್ಲಿ ಹಾಕಿದರೆ, ಇದು ಒಂದು ಇಂಟೀಜರ್ ಸಂಖ್ಯೆಯನ್ನು ಕೊಡುತ್ತದೆ.  
+
|ಮತ್ತು, ಇಲ್ಲಿ ನಾವು ಯಾವ ಸ್ಟ್ರಿಂಗ್ ಅನ್ನು ಹುಡುಕಬೇಕು ಎಂದು ಸೂಚಿಸಬೇಕು. ನಾವು ಈಗ ಇದನ್ನು '''$result''' ಎಂಬ ವೇರಿಯೇಬಲ್ ನಲ್ಲಿ ಹಾಕಿದರೆ, ಇದು ಒಂದು ಇಂಟೀಜರ್ ಸಂಖ್ಯೆಯನ್ನು ಕೊಡುತ್ತದೆ.  
 
|-
 
|-
 
|04:12
 
|04:12
|ಏಕೆಂದರೆ ನೀವು ಯಾವುದೇ ಶಬ್ದವು 1.2 ಬಾರಿ ಕಾಣಿಸಿಕೊಂಡಿದೆ ಎಂದು ಹೇಳಲು ಸಾಧ್ಯವಿಲ್ಲ.  
+
|ಏಕೆಂದರೆ ನೀವು ಯಾವುದೇ ಶಬ್ದವು 1-2 ಬಾರಿ ಕಾಣಿಸಿಕೊಂಡಿದೆ ಎಂದು ಹೇಳಲು ಸಾಧ್ಯವಿಲ್ಲ.  
 
|-
 
|-
 
|04:20
 
|04:20
Line 115: Line 115:
 
|-
 
|-
 
|04:30
 
|04:30
|'''substring count()''' ಅನ್ನು ಬಳಸುವುದು  ಒಂದು ಸ್ಟ್ರಿಂಗ್ ಅನ್ನು  ಹುಡುಕುವಾಗ ತುಂಬ ಉಪಯುಕ್ತವಾಗಿರುತ್ತದೆ, ಉದಾಹರಣೆಗೆ,  'alex' ಎಂದು ಕೊಳ್ಳೋಣ.  
+
|'''substring count()''' ಅನ್ನು ಬಳಸುವುದು  ಒಂದು ಸ್ಟ್ರಿಂಗ್ ಅನ್ನು  ಹುಡುಕುವಾಗ ತುಂಬ ಉಪಯುಕ್ತವಾಗಿರುತ್ತದೆ. ಉದಾಹರಣೆಗೆ,  'alex' ಎಂದು ಕೊಳ್ಳೋಣ.  
 
|-
 
|-
 
|04:36
 
|04:36
Line 130: Line 130:
 
|-
 
|-
 
|04:52
 
|04:52
|ನಾವು ರಿಫ್ರೆಶ್ ಮಾಡಿದರೆ, ನಾವು  2 ಎಂದು ಫಲಿತಾಂಶವನ್ನು ಪಡೆಯುವೆವು.  
+
|ನಾವು ರಿಫ್ರೆಶ್ ಮಾಡಿದರೆ, 2 ಎಂದು ಫಲಿತಾಂಶವನ್ನು ಪಡೆಯುವೆವು.  
 
|-
 
|-
 
|04:55
 
|04:55
Line 148: Line 148:
 
|-
 
|-
 
|05:19
 
|05:19
|ಹಾಗಾಗಿ ಇದು  "name" ನೇಮ್ ಅನ್ನು 7 ರಿಂದ ಅಂದರೆ ನಾನು ಇಲ್ಲಿ ನೀಲಿ ಬಣ್ಣದಲ್ಲಿ ಗುರುತು ಹಾಕಿದ ಭಾಗದಲ್ಲಿ ಹುಡುಕುವುದು.  
+
|ಹಾಗಾಗಿ ಇದು  "name" ಅನ್ನು 7 ರಿಂದ, ಅಂದರೆ ನಾನು ಇಲ್ಲಿ ನೀಲಿ ಬಣ್ಣದಲ್ಲಿ ಗುರುತು ಹಾಕಿದ ಭಾಗದಲ್ಲಿ ಹುಡುಕುವುದು.  
 
|-
 
|-
 
|05:25
 
|05:25
Line 163: Line 163:
 
|-
 
|-
 
|05:43
 
|05:43
|ಹಾಗಾಗಿ 7 ರಿಂದ17 ಎಂದಿರಲಿ. ಇದು ಕೆಲಸ ಮಾಡುತ್ತದೆಯೇ ಎಂದು ಪರೀಕ್ಷಿಸೋಣ.  
+
|ಹಾಗಾಗಿ 7 ರಿಂದ 17 ಎಂದಿರಲಿ. ಇದು ಕೆಲಸ ಮಾಡುತ್ತದೆಯೇ ಎಂದು ಪರೀಕ್ಷಿಸೋಣ.  
 
|-
 
|-
 
|05:46
 
|05:46
Line 178: Line 178:
 
|-
 
|-
 
|06:12
 
|06:12
| ಇದು ಅದೇ ಫಂಕ್ಷನ್ ಅಲ್ಲದಿದ್ದರೂ ಇದಕ್ಕೆ ಇನ್ನೊಂದು ಲಾಭವಿದೆ, ಅಂದರೆ ನೀವು ನಿಮ್ಮ ಸ್ಟ್ರಿಂಗ್ ಅನ್ನು ಬದಲಾಯಿಸಬಹುದು.  
+
| ಇದು ಅದೇ ಫಂಕ್ಷನ್ ಅಲ್ಲದಿದ್ದರೂ ಇದಕ್ಕೆ ಇನ್ನೊಂದು ಲಾಭವಿದೆ. ಅಂದರೆ, ನೀವು ನಿಮ್ಮ ಸ್ಟ್ರಿಂಗ್ ಅನ್ನು ಬದಲಾಯಿಸಬಹುದು.  
 
|-
 
|-
 
|06:18
 
|06:18
Line 190: Line 190:
 
|-
 
|-
 
|06:41
 
|06:41
|ಮತ್ತು ನಾನು  'alex' ಅನ್ನು  'billy' ಎಂದು ಬದಲಿಸಬೇಕು.
+
|ಮತ್ತು, ನಾನು  'alex' ಅನ್ನು  'billy' ಎಂದು ಬದಲಿಸಬೇಕು.
 
|-
 
|-
 
|06:48
 
|06:48
|ಈಗ ಇದನ್ನು ಎಣಿಸೋಣ, 0 1 2 3 4 5  7 8 9 10 11 ಹಾಗಾಗಿ ಇದು  11 ರಿಂದ  
+
|ಈಗ ಇದನ್ನು ಎಣಿಸೋಣ. 0 1 2 3 4 5  7 8 9 10 11 ಹಾಗಾಗಿ ಇದು  11 ರಿಂದ  
 
|-
 
|-
 
|07:01
 
|07:01
Line 214: Line 214:
 
|-
 
|-
 
|07:30
 
|07:30
|ಇದು 12 ಮತ್ತು ಇದು15 ಆಗಬೇಕು ಎಂದುಕೊಳ್ಳುವೆನು.  
+
|ಇದು 12 ಮತ್ತು ಇದು 15 ಆಗಬೇಕು ಎಂದುಕೊಳ್ಳುವೆನು.  
 
|-
 
|-
 
|07:34
 
|07:34
|ಇಲ್ಲ ಇದು  10 ಮತ್ತು ಇದು 14 ಆಗಬೇಕು.
+
|ಇಲ್ಲ.. ಇದು  10 ಮತ್ತು ಇದು 14 ಆಗಬೇಕು.
 
|-
 
|-
 
|07:38
 
|07:38
Line 223: Line 223:
 
|-
 
|-
 
|07:43
 
|07:43
|ಇದು 11 ಮತ್ತು 14 ಆಗಿರಲಿ.
+
|ಇದು 11 ಮತ್ತು 14 ಆಗಿರಲಿ.
 
|-
 
|-
 
|07:49
 
|07:49
Line 229: Line 229:
 
|-
 
|-
 
|07:52
 
|07:52
|ನೀವು ಇದರ ಕುರಿತು ಅರ್ಥ ಮಾಡಿಕೊಂಡಿರುವಿರಿ ಎಂದುಕೊಳ್ಳುತ್ತೇನೆ.  
+
|ನೀವು ಇದರ ಅರ್ಥ ಮಾಡಿಕೊಂಡಿರುವಿರಿ ಎಂದುಕೊಳ್ಳುತ್ತೇನೆ.  
 
|-
 
|-
 
|07:55
 
|07:55
Line 250: Line 250:
 
|-
 
|-
 
|08:19
 
|08:19
|ಇನ್ನೂ ಹಲವಾರು ಸ್ಟ್ರಿಂಗ್ ಫಂಕ್ಷನ್ ಗಳಿವೆ, ನಾನು ನಿಮಗೆ ಗೂಗಲ್ ನಲ್ಲಿ ಅವುಗಳ ಕುರಿತು ಹುಡುಕಲು ಸೂಚಿಸುತ್ತೇನೆ.  
+
|ಇನ್ನೂ ಹಲವಾರು ಸ್ಟ್ರಿಂಗ್ ಫಂಕ್ಷನ್ ಗಳಿವೆ. ನಾನು ನಿಮಗೆ ಗೂಗಲ್ ನಲ್ಲಿ ಅವುಗಳ ಕುರಿತು ಹುಡುಕಲು ಸೂಚಿಸುತ್ತೇನೆ.  
 
|-
 
|-
 
|08:24
 
|08:24
|ನೀವು  'php string functions' ಎಂದು ಹುಡುಕಿ, ನೀವು ಬಹಳ ಆಸಕ್ತಿದಾಯಕ ಫಂಕ್ಷನ್ ಗಳನ್ನು ನೋಡುವಿರಿ.  
+
|ನೀವು  'php string functions' ಎಂದು ಹುಡುಕಿ. ನೀವು ಬಹಳ ಆಸಕ್ತಿದಾಯಕ ಫಂಕ್ಷನ್ ಗಳನ್ನು ನೋಡುವಿರಿ.  
 
|-
 
|-
 
|08:28
 
|08:28
| ನೀವು ನಿರ್ದಿಷ್ಟವಾಗಿ ಏನನ್ನಾದರೂ ಮಾಡಲು ಬಯಸಿದರೆ ನೀವು ಅದಕ್ಕೆ ಒಂದು ಫಂಕ್ಷನ್ ಅನ್ನು ಪಡೆಯುವಿರಿ.  
+
| ನೀವು ನಿರ್ದಿಷ್ಟವಾಗಿ ಏನನ್ನಾದರೂ ಮಾಡಲು ಬಯಸಿದರೆ, ನೀವು ಅದಕ್ಕೆ ಒಂದು ಫಂಕ್ಷನ್ ಅನ್ನು ಪಡೆಯುವಿರಿ.  
 
|-
 
|-
 
|08:33
 
|08:33
 
|ಧನ್ಯವಾದಗಳು.  ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ.
 
|ಧನ್ಯವಾದಗಳು.  ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ.

Latest revision as of 16:16, 9 July 2020

Time Narration
00:00 String Functions ನ ಎರಡನೇ ಭಾಗದ ಟ್ಯುಟೋರಿಯಲ್ ಗೆ ಸ್ವಾಗತ.
00:03 ಈಗ ಉಳಿದ ಫಂಕ್ಷನ್ ಗಳನ್ನು String Reverse ಫಂಕ್ಷನ್ ನಿಂದ ಆರಂಭಿಸುವೆನು.
00:08 String reverse ಅನ್ನು ಸಾಮಾನ್ಯವಾಗಿ s-t-r-rev ಎಂದು ಕರೆಯಲಾಗುತ್ತದೆ.
00:11 strrev() ಫಂಕ್ಷನ್ ಇದು ಸ್ಟ್ರಿಂಗ್ ನ ಕಂಟೆಂಟ್ ಅನ್ನು ಹಿಮ್ಮುಖ (ರಿವರ್ಸ್) ವಾಗಿ ಮಾಡುತ್ತದೆ.
00:20 ಉದಾಹರಣೆಗೆ ನಾನು 'Hello' ಎಂದು ಹೇಳಿದರೆ, ಇದು ರಿವರ್ಸ್ ಆದಾಗ "o-l-l-e-H" ಎಂದಾಗುತ್ತದೆ.
00:30 ನೀವು ಇದನ್ನು ಸಾಮಾನ್ಯವಾಗಿ ಎಲ್ಲಿಯೂ ಬಳಸದಿದ್ದರೂ, ಇದು ಕೆಲವು ಸನ್ನಿವೇಶದಲ್ಲಿ ಉಪಯುಕ್ತವಾಗಿರುತ್ತದೆ.
00:36 ಆದರೆ ನೀವು ಈ ಫಂಕ್ಷನ್ ಅನ್ನು ನಿರ್ದಿಷ್ಟವಾಗಿ, ಸ್ಟ್ರಿಂಗ್ ಅನ್ನು ರಿವರ್ಸ್ ಮಾಡುವಾಗ ಬಳಸಬಹುದು.
00:41 ನನ್ನ ಪ್ರಕಾರ, ಇದು ಉಪಯುಕ್ತ ಮತ್ತು ಬಳಸಲು ಮೋಜಿನಿಂದ ಕೂಡಿದ ಫಂಕ್ಷನ್ ಆಗಿದೆ.
00:45 ನಾವು ಇದರಲ್ಲಿ ವರ್ಗೀಕರಿಸಿದ ಉಳಿದ ಸ್ಟ್ರಿಂಗ್ ಫಂಕ್ಷನ್ ಗಳೆಂದರೆ, str to lower() ಮತ್ತು str to upper() ಗಳಾಗಿವೆ.
00:54 ಇದರ ಅರ್ಥ string to lower case ಮತ್ತು string to upper case ಎಂದಾಗಿದೆ.
00:58 ನಾವು 'HELLO' ಎಂಬ ವ್ಯಾಲ್ಯುವನ್ನು ಹೊಂದಿರುವ '$string' ಅನ್ನು echo str to lower ಮಾಡಿದರೆ ನಾವು $string ಅಲ್ಲಿ ಈ ವ್ಯಾಲ್ಯುವನ್ನು ಹೊಂದಿರುತ್ತೇವೆ.
01:12 ಕ್ಯಾಪಿಟಲ್ ನಲ್ಲಿರುವ 'HELLO' ವು ಸಣ್ಣ ಅಕ್ಷರದಲ್ಲಿ ಬಂದಿರುತ್ತದೆ.
01:15 ಈಗ ಇದನ್ನು 'hello' ಎಂದು ಸಣ್ಣ ಅಕ್ಷರದಲ್ಲಿಟ್ಟು, ಇನ್ನೊಂದು ಫಂಕ್ಷನ್ ಅನ್ನು ಬಳಸಿದರೆ ಇದೇ ರೀತಿ ಅಂದರೆ,
01:21 ಈಗ ನಾವು str to upper ಎಂದುಕೊಳ್ಳೋಣ ಮತ್ತು ಇದು ನಮಗೆ ಸ್ಟ್ರಿಂಗ್ ನ ಕ್ಯಾಪಿಟಲ್ ನ ಆವೃತಿಯನ್ನು ತೋರಿಸುತ್ತದೆ.
01:31 ಯೂಸರ್-ರೆಜಿಸ್ಟ್ರೇಷನ್ ಇದರ ಒಂದು ಅನ್ವಯಿಕ ಉಪಯೋಗವಾಗಿದೆ.
01:35 ನೀವು ಒಂದು ವೆಬ್ಸೈಟ್ ಅನ್ನು ಹೊಂದಿದ್ದು, ಅದರಲ್ಲಿ ಯೂಸರ್ ರೆಜಿಸ್ಟ್ರೇಷನ್ ಅನ್ನು ಹೊಂದಿದ್ದರೆ, ನೀವು ಯೂಸರ್ ನೇಮ್ ಅನ್ನು ಸಣ್ಣ ಅಕ್ಷರದಲ್ಲಿಯೇ ಸ್ಟೋರ್ ಮಾಡಿಕೊಳ್ಳಬೇಕು.
01:49 ಈಗ ಈ ಸಮಸ್ಯೆಯನ್ನು ನೋಡೋಣ, ಇದಕ್ಕೆ ಕಾರಣವೇನೆಂದರೆ ನಾವು ಯೂಸರ್ ನೇಮ್ ಅನ್ನು ಸಬ್ಮಿಟ್ ಮಾಡುವಾಗ,
01:55 ಉದಾಹರಣೆಗೆ, ವೇರಿಯೇಬಲ್ username ಇದು 'ALEX' ಗೆ ಸಮವಾಗಿರಲಿ. ಕೆಲವರು ಏನು ಮಾಡುವರೆಂದರೆ,
02:01 ವರ್ಣಮಾಲೆಯ ಸಣ್ಣ ಮತ್ತು ದೊಡ್ಡ ಅಕ್ಷರಗಳನ್ನು ಮಿಶ್ರಣಮಾಡಿ ಬರೆಯುವರು.
02:07 ಕೆಲವರು ಯೂಸರ್ ನೇಮ್ ಅನ್ನು ಆಕರ್ಷಣೀಯವಾಗಿ ಕಾಣಲು, ಈ ರೀತಿಯಾಗಿ ಬರೆಯುವರು ಮತ್ತು ಇದು ಅವರಿಗೆ ಸರಿಯೆಂದೂ ಅನಿಸುವುದು.
02:13 ಆದರೆ ಯೂಸರ್ ನೇಮ್ ಈ ರೀತಿಯಾಗಿ ಸ್ಟೋರ್ ಆದರೆ ನೀವೆ ಯೋಚಿಸಿ, ನಾನು ಸಣ್ಣ ಅಕ್ಷರ 'a' ಯಿಂದ ಆರಂಭಿಸಿದ್ದೇನೆ ಅಲ್ಲವೇ?
02:19 ಈಗ ನಾನು ಯೂಸರ್ ನೇಮ್ ಗೆ ಇನ್ನೊಂದು ಮಾದರಿಯನ್ನು ಹೊಂದಿದ್ದೇನೆ.
02:23 ಏನು ಮಾಡಬಹುದೆಂದರೆ $stored user name equals to str to lower of the $username ಎಂದು ಟೈಪ್ ಮಾಡಿ.
02:29 ಇದು ಡಾಟಾಬೇಸ್ ನಲ್ಲಿ ಸ್ಟೋರ್ ಆದ ಯೂಸರ್ ನೇಮ್ ಆಗಿರುತ್ತದೆ.
02:33 ಈಗ ಅವರು ಲಾಗಿನ್ ಮಾಡುವಾಗ ಅವರು ಇದೇ ರೀತಿಯಾಗಿ ಯೂಸರ್ ನೇಮ್ ಅನ್ನು ಟೈಪ್ ಮಾಡಿದರೆ, ಟೈಪ್ ಮಾಡಿದ ಯೂಸರ್ ನೇಮ್ ಅನ್ನು ಚಿಕ್ಕ ಅಕ್ಷರಕ್ಕೆ ಪರಿವರ್ತಿಸಿ, ಅದನ್ನು ಡಾಟಾಬೇಸ್ ನಲ್ಲಿ ಸ್ಟೋರ್ ಮಾಡಿದ ಚಿಕ್ಕ ಅಕ್ಷರದ ಆವೃತಿಯ ಯೂಸರ್ ನೇಮ್ ನೊಂದಿಗೆ ಹೋಲಿಸಲಾಗುತ್ತದೆ.
02:48 ಹಾಗಾಗಿ ನಾವು ಇದನ್ನು ತೆಗೆದುಕೊಂಡು, ಇದರ ಸಣ್ಣ ಅಕ್ಷರದ ವ್ಯಾಲ್ಯುವನ್ನು ಡಾಟಾಬೇಸ್ ನಲ್ಲಿ ಸ್ಟೋರ್ ಮಾಡುವೆವು ಮತ್ತು ಇದನ್ನು ಟೈಪ್ ಮಾಡಿದ ವ್ಯಾಲ್ಯು ವನ್ನು ಸಣ್ಣ ಅಕ್ಷರಕ್ಕೆ ಪರಿವರ್ತಿಸಿ, ಅದರೊಂದಿಗೆ ಹೋಲಿಸುವೆವು.
02:58 ಹಾಗಾಗಿ ನಾವು ತಪ್ಪು ಮಾಡಲು ಸಾಧ್ಯವಿಲ್ಲ ಮತ್ತು ಯೂಸರ್ ಗಳು ಕೂಡ ಅವರ ಯೂಸರ್ ನೇಮ್ ಗಳನ್ನು ಮರೆಯುವುದಿಲ್ಲ.
03:07 ನೀವು ಇದನ್ನು ಪಾಸ್ವರ್ಡ್ ಗಳಿಗೂ ಸಹ ಮಾಡಬಹುದು.
03:14 ಈಗ ಮುಂದಿನ ಫಂಕ್ಷನ್ ಅನ್ನು ನೋಡೋಣ.
03:22 ಅದು Sub-string count ಆಗಿದೆ. ಇದು ಸ್ಟ್ರಿಂಗ್ ನಲ್ಲಿ ಒಂದು ನಿರ್ದಿಷ್ಟವಾದ ವ್ಯಾಲ್ಯು ಗೆ ಹೊಂದಿಕೆಯಾಗುವ ಸಬ್-ಸ್ಟ್ರಿಂಗ್ ಎಷ್ಟು ಬಾರಿ ಇದೆ ಎಂದು ಎಣಿಸುತ್ತದೆ.
03:31 ಈಗ ನಾನು $search equals "My name is alex. What is your name?" ಎಂದು ಟೈಪ್ ಮಾಡುವೆನು.
03:37 ಹಾಗಾಗಿ, ಇದು ನನ್ನ string ಆಗಿದೆ.
03:41 ಈಗ ನಾನು sub-string count() ಅನ್ನು echo ಮಾಡುವುದಾದರೆ,
03:49 ಇದು ಖಂಡಿತಾವಾಗಿ sub-string-count ಅನ್ನು ಸೂಚಿಸುತ್ತದೆ. ಈಗ ನಾವು , '$search' ಎಂಬ ಸ್ಟ್ರಿಂಗ್ ನಲ್ಲಿ ಹುಡುಕಬೇಕು.
04:01 ಮತ್ತು, ಇಲ್ಲಿ ನಾವು ಯಾವ ಸ್ಟ್ರಿಂಗ್ ಅನ್ನು ಹುಡುಕಬೇಕು ಎಂದು ಸೂಚಿಸಬೇಕು. ನಾವು ಈಗ ಇದನ್ನು $result ಎಂಬ ವೇರಿಯೇಬಲ್ ನಲ್ಲಿ ಹಾಕಿದರೆ, ಇದು ಒಂದು ಇಂಟೀಜರ್ ಸಂಖ್ಯೆಯನ್ನು ಕೊಡುತ್ತದೆ.
04:12 ಏಕೆಂದರೆ ನೀವು ಯಾವುದೇ ಶಬ್ದವು 1-2 ಬಾರಿ ಕಾಣಿಸಿಕೊಂಡಿದೆ ಎಂದು ಹೇಳಲು ಸಾಧ್ಯವಿಲ್ಲ.
04:20 ಮತ್ತು result ವೇರಿಯೇಬಲ್ 2 ಅನ್ನು t-w-o ಎಂದು ಕೊಡುವುದಿಲ್ಲ. ಇದು 2 ಅನ್ನು ಇಂಟೀಜರ್ ಆಗಿ ಮಾತ್ರ ತೋರಿಸುತ್ತದೆ.
04:30 substring count() ಅನ್ನು ಬಳಸುವುದು ಒಂದು ಸ್ಟ್ರಿಂಗ್ ಅನ್ನು ಹುಡುಕುವಾಗ ತುಂಬ ಉಪಯುಕ್ತವಾಗಿರುತ್ತದೆ. ಉದಾಹರಣೆಗೆ, 'alex' ಎಂದು ಕೊಳ್ಳೋಣ.
04:36 ಆಗ ಅದು ತಂತಾನೇ echo ಮಾಡುವುದು.
04:39 ನೀವು ಈಗ ಇಲ್ಲಿ ನೋಡಿದರೆ, ಇಲ್ಲಿ ಕೇವಲ ಒಮ್ಮೆ ಮಾತ್ರ 'alex' ಎಂಬ ಶಬ್ದವು ಕಾಣಿಸುತ್ತದೆ.
04:44 ಈಗ ನಾವು ರಿಫ್ರೆಶ್ ಮಾಡಿದರೆ, ನಾವು 1 ಎಂದು ಫಲಿತಾಂಶವನ್ನು ಪಡೆಯಬೇಕು.
04:46 ಈಗ ನಾವು 'name' ಎಂಬ ಪದವನ್ನು ಹುಡುಕಿದರೆ- ಇಲ್ಲಿ 'name' ಎಂಬ ಪದವು ಒಂದು ಬಾರಿ ಇದೆ ಮತ್ತು ಇಲ್ಲಿ ಇನ್ನೊಂದು ಬಾರಿ 'name' ಎಂಬ ಪದವಿದೆ.
04:52 ನಾವು ರಿಫ್ರೆಶ್ ಮಾಡಿದರೆ, 2 ಎಂದು ಫಲಿತಾಂಶವನ್ನು ಪಡೆಯುವೆವು.
04:55 ಈಗ ಇದಕ್ಕೆ ಐಚ್ಛಿಕ ಪ್ಯಾರಾಮೀಟರ್ ಗಳಿವೆ. ಅಂದರೆ ಅವು ಸ್ಟ್ರಿಂಗ್ ಅಲ್ಲಿ ಎಲ್ಲಿಂದ ಹುಡುಕಲು ಪ್ರಾರಂಭಿಸಬೇಕು ಮತ್ತು ಎಲ್ಲಿಗೆ ಕೊನೆಗೊಳಿಸಬೇಕು ಎಂಬುದನ್ನು ಸೂಚಿಸುತ್ತವೆ.
05:02 ಈಗ ಅದನ್ನು ಪ್ರಯತ್ನಿಸೋಣ.
05:05 ಈಗ ನಾನು ಈ "name" ನ ನಂತರದಿಂದ ಹುಡಕಲು ಬಯಸುವೆನು ಸರಿಯೇ?
05:11 ಹಾಗಾಗಿ ಇದು 0 1 2 3 4 5 6 ಆಗಿದೆ.
05:14 ಹಾಗಾಗಿ ನಾನು "name" ಅನ್ನು 7 ರಿಂದ ಹುಡುಕಲು ಬಯಸುವೆನು.
05:19 ಹಾಗಾಗಿ ಇದು "name" ಅನ್ನು 7 ರಿಂದ, ಅಂದರೆ ನಾನು ಇಲ್ಲಿ ನೀಲಿ ಬಣ್ಣದಲ್ಲಿ ಗುರುತು ಹಾಕಿದ ಭಾಗದಲ್ಲಿ ಹುಡುಕುವುದು.
05:25 ನಾನು ಫಲಿತಾಂಶದಲ್ಲಿ 1 ಎಂದು ಪಡೆಯುವೆನು.
05:28 ಹಾಗಾಗಿ ನಾನು ಸ್ಟ್ರಿಂಗ್ ನಲ್ಲಿ ಇರುವ ಸ್ಥಳವನ್ನು ಸೂಚಿಸಬಹುದು.
05:30 ನೀವು ಎಲ್ಲಿಯ ತನಕ ಎಂದು ಕೂಡ ಸೂಚಿಸಬಹುದು.
05:33 ಹಾಗಾಗಿ ಇದು 7... 8 9 10 11 12 13 14 15 16 ವರೆಗಿದೆ.
05:43 ಹಾಗಾಗಿ 7 ರಿಂದ 17 ಎಂದಿರಲಿ. ಇದು ಕೆಲಸ ಮಾಡುತ್ತದೆಯೇ ಎಂದು ಪರೀಕ್ಷಿಸೋಣ.
05:46 ಇದು ೦ ಎಂದು ತೋರಿಸುತ್ತದೆ. 7 ರಿಂದ 17 ರವರೆಗೆ -ಅಂದರೆ ಇಲ್ಲಿಂದ ಇಲ್ಲಿಯವರೆಗೆ- ನಾವು 'name' ಎನ್ನುವ ಪದ ಇಲ್ಲದಿರುವುದನ್ನು ನೋಡುವೆವು.
05:55 ಈಗ ನಾವು 'alex' ಎಂಬ ಪದವನ್ನು ಹುಡುಕಿದರೆ, ಇದರ 1 ನಿದರ್ಶನವನ್ನು ನೋಡಬಹುದು.
06:01 ಇದು substring count() ಫಂಕ್ಷನ್ ಆಗಿದೆ.
06:07 ಈಗ ನಾವು ಇದೇ ರೀತಿಯ ಇನ್ನೊಂದು ಫಂಕ್ಷನ್ substring replace() ಅನ್ನು ನೋಡುವೆವು.
06:12 ಇದು ಅದೇ ಫಂಕ್ಷನ್ ಅಲ್ಲದಿದ್ದರೂ ಇದಕ್ಕೆ ಇನ್ನೊಂದು ಲಾಭವಿದೆ. ಅಂದರೆ, ನೀವು ನಿಮ್ಮ ಸ್ಟ್ರಿಂಗ್ ಅನ್ನು ಬದಲಾಯಿಸಬಹುದು.
06:18 ಹಾಗಾಗಿ replace ವೇರಿಯೇಬಲ್ - My name is alex . ಎಂದಿರಲಿ, ನಾನು ಉದ್ದೇಶಪೂರ್ವಕವಾಗಿಯೇ ಪೂರ್ಣವಿರಾಮವನ್ನು ಸೇರಿಸಿದ್ದೇನೆ.
06:28 ನಮ್ಮ $result ಇದು substring replace() ಗೆ ಸಮವಾಗಿರಲಿ.
06:33 ಈಗ ನಾನು ಏನನ್ನು ಬದಲಿಸಲು ಬಯಸುವೆನು? ನಾನು $replace ವೇರಿಯೇಬಲ್ ನಲ್ಲಿ ಬದಲಿಸಲು ಬಯಸುವೆನು.
06:41 ಮತ್ತು, ನಾನು 'alex' ಅನ್ನು 'billy' ಎಂದು ಬದಲಿಸಬೇಕು.
06:48 ಈಗ ಇದನ್ನು ಎಣಿಸೋಣ. 0 1 2 3 4 5 7 8 9 10 11 ಹಾಗಾಗಿ ಇದು 11 ರಿಂದ
07:01 11 - 0 1 2 3 4 5 6 7 8 9 10 11 - ಇದು 11 ರಿಂದ 14 ರವರೆಗೆ.
07:14 ಇದು 'alex' ಅನ್ನು 'billy' ಎಂದು ಬದಲಿಸಬೇಕು.
07:19 ಬದಲಾಗಲಿ, ರಿಫ್ರೆಶ್ ಮಾಡೋಣ.
07:21 ಓ ಕ್ಷಮಿಸಿ. ನಾವು $result ಅನ್ನು ಎಕೋ ಮಾಡಿಲ್ಲ.
07:23 ಈಗ $result ಅನ್ನು echo ಮಾಡೋಣ. ಈಗ ನಾವು ರಿಫ್ರೆಶ್ ಮಾಡಬಹುದು.
07:26 ಮತ್ತು ಇದು my name is "billy" ಎಂದು ತೋರಿಸಬೇಕು.
07:30 ಇದು 12 ಮತ್ತು ಇದು 15 ಆಗಬೇಕು ಎಂದುಕೊಳ್ಳುವೆನು.
07:34 ಇಲ್ಲ.. ಇದು 10 ಮತ್ತು ಇದು 14 ಆಗಬೇಕು.
07:38 ಇಲ್ಲ ತಪ್ಪಾಗಿದೆ. ನಾವು ಪೂರ್ಣವಿರಾಮವನ್ನು ಕಳೆದುಕೊಳ್ಳುತ್ತಿದ್ದೇವೆ.
07:43 ಇದು 11 ಮತ್ತು 14 ಆಗಿರಲಿ.
07:49 ಇನ್ನೂ ಪೂರ್ಣವಿರಾಮ ಬರುತ್ತಿಲ್ಲ. ನಾನು ಏಕೆಂದು ಯೋಚಿಸಲಾರೆ.
07:52 ನೀವು ಇದರ ಅರ್ಥ ಮಾಡಿಕೊಂಡಿರುವಿರಿ ಎಂದುಕೊಳ್ಳುತ್ತೇನೆ.
07:55 ನೀವು ಸ್ಟ್ರಿಂಗ್ ನಲ್ಲಿ ಆರಂಭಿಕ ವ್ಯಾಲ್ಯು ಮತ್ತು ಅಂತಿಮ ವ್ಯಾಲ್ಯುವನ್ನು ಬಳಸಿ ಏನನ್ನಾದರೂ ಬದಲಿಸಬಹುದು.
07:59 ಈಗ ನೀವೇ ಎಣಿಸಿಕೊಳ್ಳಬೇಕು.
08:04 ನಾನು ಸುಸ್ತಾಗಿರುವುದರಿಂದ ನನಗೆ ಎಣಿಸಲು ಸಾಧ್ಯವಿಲ್ಲ.
08:09 ಇಲ್ಲಿ ನಾವು ಒಂದು ನಿರ್ದಿಷ್ಟವಾದ ಸ್ಟ್ರಿಂಗ್ ಅನ್ನು ನಿರ್ದಿಷ್ಟವಾದ ವ್ಯಾಲ್ಯುವಿನಿಂದ ಬದಲಿಸುತ್ತಿದ್ದೇವೆ.
08:14 ಇಲ್ಲಿ ನಿಮ್ಮ ಆರಂಭಿಕ ವ್ಯಾಲ್ಯು ಮತ್ತು ಇಲ್ಲಿ ಅಂತಿಮ ವ್ಯಾಲ್ಯು ಗಳಿವೆ.
08:17 ಇಲ್ಲಿಗೆ ಈ ಟ್ಯುಟೋರಿಯಲ್ ಮುಗಿಯುತ್ತದೆ.
08:19 ಇನ್ನೂ ಹಲವಾರು ಸ್ಟ್ರಿಂಗ್ ಫಂಕ್ಷನ್ ಗಳಿವೆ. ನಾನು ನಿಮಗೆ ಗೂಗಲ್ ನಲ್ಲಿ ಅವುಗಳ ಕುರಿತು ಹುಡುಕಲು ಸೂಚಿಸುತ್ತೇನೆ.
08:24 ನೀವು 'php string functions' ಎಂದು ಹುಡುಕಿ. ನೀವು ಬಹಳ ಆಸಕ್ತಿದಾಯಕ ಫಂಕ್ಷನ್ ಗಳನ್ನು ನೋಡುವಿರಿ.
08:28 ನೀವು ನಿರ್ದಿಷ್ಟವಾಗಿ ಏನನ್ನಾದರೂ ಮಾಡಲು ಬಯಸಿದರೆ, ನೀವು ಅದಕ್ಕೆ ಒಂದು ಫಂಕ್ಷನ್ ಅನ್ನು ಪಡೆಯುವಿರಿ.
08:33 ಧನ್ಯವಾದಗಳು. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ.

Contributors and Content Editors

Sandhya.np14