Difference between revisions of "PHP-and-MySQL/C4/Cookies-Part-2/Kannada"

From Script | Spoken-Tutorial
Jump to: navigation, search
(Created page with "{|Border=1 |'''Time''' |'''Narration''' |- |00:00 | ಪುನಃ ಸ್ವಾಗತ. ಸಂಕ್ಷಿಪ್ತವಾಗಿ, '''cookie''' ಟ್ಯುಟೋರಿಯಲ್...")
 
Line 4: Line 4:
 
|-
 
|-
 
|00:00
 
|00:00
| ಪುನಃ ಸ್ವಾಗತ. ಸಂಕ್ಷಿಪ್ತವಾಗಿ, '''cookie''' ಟ್ಯುಟೋರಿಯಲ್ ನ ಮೊದಲ ಭಾಗದಲ್ಲಿ ನಾವು ಕುಕಿ ಗಳನ್ನು ಹೇಗೆ ರಚಿಸುವುದು, ಅದಕ್ಕೆ ಮುಕ್ತಾಯದ ಸಮಯ(ಎಕ್ಸ್ಪೈರಿ ಡೇಟ್) ಅನ್ನು ಸೆಟ್ ಮಾಡುವುದು ಹೇಗೆ ಮತ್ತು ನಿರ್ದಿಷ್ಟವಾದ ಕುಕಿ ಗಳನ್ನು ಹೇಗೆ ಪ್ರಿಂಟ್ ಮಾಡುವುದು ಹೇಗೆ ಎಂದು ಕಲಿತಿದ್ದೇವೆ.  
+
| ಪುನಃ ಸ್ವಾಗತ. ಸಂಕ್ಷಿಪ್ತವಾಗಿ, '''cookie''' ಟ್ಯುಟೋರಿಯಲ್ ನ ಮೊದಲ ಭಾಗದಲ್ಲಿ ನಾವು ಕುಕಿ ಗಳನ್ನು ಹೇಗೆ ರಚಿಸುವುದು, ಅದಕ್ಕೆ ಮುಕ್ತಾಯದ ಸಮಯ(ಎಕ್ಸ್ಪೈರಿ ಡೇಟ್) ಅನ್ನು ಸೆಟ್ ಮಾಡುವುದು ಹೇಗೆ ಮತ್ತು ನಿರ್ದಿಷ್ಟವಾದ ಕುಕಿ ಗಳನ್ನು ಹೇಗೆ ಪ್ರಿಂಟ್ ಮಾಡುವುದು ಎಂದು ಕಲಿತಿದ್ದೇವೆ.  
 
|-
 
|-
 
|00:13
 
|00:13
|ಈ '''command''' ಅನ್ನು ಬಳಸಿ, ನಾವು ಸ್ಟೋರ್ ಮಾಡಿದ ಪ್ರತಿಯೊಂದು ಕುಕಿ ಗಳನ್ನು ಹೇಗೆ ಪ್ರಿಂಟ್ ಮಾಡುವುದು ಹೇಗೆ ಎಂದು ಕಲಿತಿದ್ದೇವೆ.  
+
|ಈ '''command''' ಅನ್ನು ಬಳಸಿ, ನಾವು ಸ್ಟೋರ್ ಮಾಡಿದ ಪ್ರತಿಯೊಂದು ಕುಕಿ ಗಳನ್ನು ಪ್ರಿಂಟ್ ಮಾಡುವುದು ಹೇಗೆ ಎಂದು ಕಲಿತಿದ್ದೇವೆ.  
 
|-
 
|-
 
|00:18
 
|00:18
Line 127: Line 127:
 
|-
 
|-
 
|03:30
 
|03:30
| ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ.
+
| ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ನವೀನ್ ಭಟ್, ಉಪ್ಪಿನಪಟ್ಟಣ.

Revision as of 19:20, 14 May 2020

Time Narration
00:00 ಪುನಃ ಸ್ವಾಗತ. ಸಂಕ್ಷಿಪ್ತವಾಗಿ, cookie ಟ್ಯುಟೋರಿಯಲ್ ನ ಮೊದಲ ಭಾಗದಲ್ಲಿ ನಾವು ಕುಕಿ ಗಳನ್ನು ಹೇಗೆ ರಚಿಸುವುದು, ಅದಕ್ಕೆ ಮುಕ್ತಾಯದ ಸಮಯ(ಎಕ್ಸ್ಪೈರಿ ಡೇಟ್) ಅನ್ನು ಸೆಟ್ ಮಾಡುವುದು ಹೇಗೆ ಮತ್ತು ನಿರ್ದಿಷ್ಟವಾದ ಕುಕಿ ಗಳನ್ನು ಹೇಗೆ ಪ್ರಿಂಟ್ ಮಾಡುವುದು ಎಂದು ಕಲಿತಿದ್ದೇವೆ.
00:13 command ಅನ್ನು ಬಳಸಿ, ನಾವು ಸ್ಟೋರ್ ಮಾಡಿದ ಪ್ರತಿಯೊಂದು ಕುಕಿ ಗಳನ್ನು ಪ್ರಿಂಟ್ ಮಾಡುವುದು ಹೇಗೆ ಎಂದು ಕಲಿತಿದ್ದೇವೆ.
00:18 ಈಗ ನಾನು ಈ ಕುಕಿಗಳನ್ನು ರಚಿಸಿದ್ದೇನೆ ಎಂದು ಭಾವಿಸಿ, ಇಲ್ಲಿ ಈ ನಿರ್ದಿಷ್ಟವಾದ ಕುಕಿ ಯನ್ನು ಬಳಸಿ, ಇದು ಅಸ್ತಿತ್ವದಲ್ಲಿದೆಯೇ ಇಲ್ಲವೇ ಎಂದು ಪರೀಕ್ಷಿಸುವೆನು.
00:28 ಇದನ್ನು ಮಾಡಲು ನಾವು isset() ಎಂಬ ಫಂಕ್ಷನ್ ಅನ್ನು ಬಳಸುವೆವು.
00:32 ಇದು ಸೆಟ್ ಆಗಿದೆಯೇ ಅಥವಾ ಇಲ್ಲವೋ ಎಂಬ ಆಧಾರದ ಮೇಲೆ true ಅಥವಾ false ವ್ಯಾಲ್ಯುವನ್ನು ಕೊಡುತ್ತದೆ.
00:37 ಉದಾಹರಣೆಗೆ .ಇಲ್ಲಿ ನಾನು ಡಾಲರ್ ಚಿಹ್ನೆ, ನಂತರ ಒಂದು ಅಂಡರ್ಸ್ಕೋರ್ ಅನ್ನು ಹಾಕಿ , cookie ಎಂದು ಟೈಪ್ ಮಾಡುವೆನು.
00:42 ಇಲ್ಲಿ ನಾನು 'name' ಎಂದು ಇಡುವೆನು.
00:46 ಇದನ್ನು ಕನ್ನಡದಲ್ಲಿ ಓದಿದರೆ,
00:49 ಕುಕಿ ನೇಮ್ ಸೆಟ್ ಆಗಿದ್ದರೆ ನಾವು “Cookie is set” ಎಂದು ಎಕೋ ಮಾಡುವೆವು,
00:57 ಇಲ್ಲವಾದಲ್ಲಿ ಬಳಕೆದಾರರಿಗೆ "Cookie is not set" ಎಂದು ಎಕೋ ಮಾಡುವೆವು.
01:01 ಈಗ ನಾನು ನನ್ನ cookie ಅನ್ನು ಸೆಟ್ ಮಾಡಿದ್ದೇನೆ ಮತ್ತು ಎಲ್ಲವೂ ಕಾರ್ಯನಿರ್ವಹಿಸುತ್ತಿದೆ ಎಂದು ಭಾವಿಸಿ, ರಿಫ್ರೆಶ್ ಮಾಡಿದರೆ, ನಾನು "Cookie is set" ಎಂಬ ಸಂದೇಶವನ್ನು ಪಡೆಯುವೆನು.
01:11 ಈಗ ನಾನು ಒಂದು cookie ಅನ್ನು 'unset' ಮಾಡುವುದು ಹೇಗೆ ಎಂದು ತೋರಿಸುವೆನು.
01:14 ಈಗ ನಾನು ನಮ್ಮ if ಸ್ಟೇಟ್ಮೆಂಟ್ ಗೂ ಮೊದಲು ನಾನು ನನ್ನ ಕುಕಿ ಯನ್ನು ಅನ್ಸೆಟ್ ಮಾಡಲು ಬಯಸುವೆನು.
01:20 unset a cookie ಎಂದು ಕಮೆಂಟ್ ಮಾಡುವೆನು. ಈಗ ಈ name ಕುಕಿಯನ್ನು ಅನ್ಸೆಟ್ ಮಾಡುವೆನು.
01:25 ನಾವು ಈಗ ಇದನ್ನು ಅನ್ಸೆಟ್ ಮಾಡಲು ಕಲಿತರೆ, ನಾವು ಇದನ್ನು ಕೂಡ ಅನ್ಸೆಟ್ ಮಾಡಬಹುದು.
01:31 ಹಾಗಾಗಿ ನಾನು ಈ "name" cookie ಯನ್ನು ಅನ್ಸೆಟ್ ಮಾಡುವೆನು.
01:34 ಹಾಗಾಗಿ ಅನ್ಸೆಟ್ ಮಾಡಲು, ನಾವು ಅದೇ ಕಮಾಂಡ್ ಅಂದರೆ 'setcookie()' ಯನ್ನೇ ಬಳಸುವೆವು.
01:39 ನಾವು ಒಂದು ಕುಕಿಯನ್ನು ರೆಸೆಟ್ ಮಾಡುತ್ತಿದ್ದೇವೆ.
01:41 ಈಗ ಸದ್ಯಕ್ಕೆ ಇದು ಅರ್ಥರಹಿತವಾಗಿದೆ, ಆದರೆ ಶೀಘ್ರದಲ್ಲೇ ಅರ್ಥವಾಗುತ್ತದೆ.
01:45 ಈಗ ನಾವು ಕುಕಿ ನೇಮ್ ಅನ್ನು ಖಾಲಿ ಬಿಡುವೆವು.
01:49 ಮತ್ತು ಇಲ್ಲಿ ನಮ್ಮ ಎಕ್ಸ್ಪೈರಿ ಡೇಟ್ ಇದೆ,
01:51 ನಾನು ಇಲ್ಲಿ, "$exp_unset" ಎಂಬ ಹೊಸದನ್ನು ರಚಿಸುವೆನು.
01:55 ಮತ್ತು ಇದು time minus 86400 ಗೆ ಸಮವಾಗಿರುತ್ತದೆ.
02:01 ಇಲ್ಲಿ ನಾವು ಪ್ಲಸ್ ಅನ್ನು ಹಾಕಿದ್ದೆವು ಅಂದರೆ ಇದು ಭವಿಷ್ಯದ ಸಮಯವನ್ನು ಹೇಳುತ್ತಿತ್ತು.
02:05 ಈಗ ಕುಕಿ ಯನ್ನು ಈ ವೇರಿಯೇಬಲ್ ಗೆ ಸೆಟ್ ಮಾಡಿ, ಇದು ಭವಿಷ್ಯದ ಸಮಯಕ್ಕೆ ನಾವು ಕುಕಿಯನ್ನು ಅನ್ಸೆಟ್ ಮಾಡಿರುವುದನ್ನು ಪ್ರತಿನಿಧಿಸುತ್ತದೆ.
02:13 ಅಂದರೆ ನಾವು ಈಗಾಗಲೇ ಅಸ್ತಿತ್ವದಲ್ಲಿದ್ದ ನೇಮ್ ಎಂಬ ಕುಕಿಯನ್ನು ವ್ಯಾಲ್ಯುರಹಿತವಾಗಿ ಸೆಟ್ ಮಾಡಿ,
02:20 “$exp_unset” ವೇರಿಯೇಬಲ್ ಅನ್ನು ಬಳಸಿ ಹಿಂದಿನ ಸಮಯವನ್ನು ಸೆಟ್ ಮಾಡುವ ಮೂಲಕ ನಾವು ಕುಕಿಯನ್ನು ಅನ್ಸೆಟ್ ಮಾಡಿದ್ದೇವೆ.
02:28 ಈಗ ನಾನು ಈ ಕೋಡ್ ಅನ್ನು ತೆಗೆದು ಹಾಕಿ ಪೇಜ್ ಅನ್ನು ರನ್ ಮಾಡುವೆನು.
02:34 ಇಲ್ಲಿ ಏನನ್ನೂ ತೋರಿಸುತ್ತಿಲ್ಲ, ಕುಕಿ ಅನ್ಸೆಟ್ ಆಗಿದೆ ಎಂದು ಭಾವಿಸೋಣ.
02:40 ನಾನು ಈಗ ಈ ಕೋಡ್ ಅನ್ನು ತೆಗೆಯಲು ಬಯಸುವೆನು, ಹಾಗಾಗಿ ನಾನು ಇದನ್ನು ಕಮೆಂಟ್ ಮಾಡುವೆನು.
02:45 ನಾನು ನನ್ನif ಸ್ಟೇಟ್ಮೆಂಟ್ ಅನ್ನು ಪುನಃ ಇಲ್ಲಿ ಇಡುವೆನು.
02:48 ಈಗ ಈ ಕೋಡ್ ನೇಮ್ ಎಂಬ ಕುಕಿ ಸೆಟ್ ಆಗಿದೆಯೆ ಎಂದು ಕೇಳುತ್ತದೆ. ನಾನು ಈಗಾಗಲೇ ಕುಕಿಯನ್ನು ಅನ್ಸೆಟ್ ಮಾಡಿರುವುದರಿಂದ, ನಾನು "Cookie is not set" ಎಂಬ ಫಲಿತಾಂಶವನ್ನು ಪಡೆಯಬೇಕು.
02:56 ಈಗ ರಿಫ್ರೆಶ್ ಮಾಡೋಣ ಮತ್ತು "Cookie is not set" ಎಂಬ ಫಲಿತಾಂಶವನ್ನು ಪಡೆದಿದ್ದೇವೆ.
03:02 ಈಗ ನಿಮಗೆ ಮತ್ತೊಮ್ಮೆ ಕುಕಿ ಯನ್ನು ಸೆಟ್ ಮಾಡಬೇಕಾಗಿದ್ದರೆ, ಇಲ್ಲಿ ಸೆಟ್ ಮಾಡಬಹುದು ಮತ್ತು ನೀವು ಕುಕಿಯ ವ್ಯಾಲ್ಯುಗಳನ್ನು ಬದಲಿಸಬಹುದು.
03:08 ಕುಕಿಯ ವ್ಯಾಲ್ಯುವನ್ನು ಬದಲಿಸಲು, ನಾವು ಮತ್ತೊಮ್ಮೆ 'setcookie()' ಕಮಾಂಡ್ ಅನ್ನು ಬಳಸಬೇಕು.
03:13 ಈಗ ಇಲ್ಲಿ - set cookie "name" ಎಂದು ನಂತರ ಇಲ್ಲಿ ಒಂದು ಹೊಸ ವ್ಯಾಲ್ಯುವನ್ನು ಟೈಪ್ ಮಾಡಿ.
03:17 cookie ಗಳ ಜೊತೆಗೆ ಕಾರ್ಯನಿರ್ವಹಿಸುದು ಕಷ್ಟಕರವಲ್ಲ.
03:19 ಇದು ಸ್ವಲ್ಪ ಸರಳವಾದ ಪ್ರೊಸೆಸ್ ಆಗಿದೆ.
03:21 ಇದು php ಯಲ್ಲಿ ತುಂಬ ಉಪಯುಕ್ತವಾಗಿದೆ.
03:23 ನಿಮಗೆ ಬೇಕಾದಲ್ಲಿ ಇದನ್ನು ಬಳಸಿ. ಧನ್ಯವಾದಗಳು.
03:27 ನಿಮಗೆ ಪ್ರಶ್ನೆಗಳಿದ್ದರೆ ನನಗೆ ತಿಳಿಸಿ.
03:30 ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ನವೀನ್ ಭಟ್, ಉಪ್ಪಿನಪಟ್ಟಣ.

Contributors and Content Editors

NaveenBhat, Sandhya.np14