Difference between revisions of "PHP-and-MySQL/C2/GET-Variable/Kannada"

From Script | Spoken-Tutorial
Jump to: navigation, search
(Created page with "{| border=1 !Time !Narration |- |0:0 |'get variable' ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗ...")
 
 
Line 4: Line 4:
 
|-
 
|-
 
|0:0
 
|0:0
|'get variable' ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
+
|''''GET variable'''' ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
 
|-
 
|-
 
|0:17
 
|0:17
|'Get variable' ಇದು ತುಂಬ ಉಪಯುಕ್ತವಾದ ವೇರಿಯೇಬಲ್ ನ ವಿಧವಾಗಿದೆ. ಇದನ್ನು ಸಾಮಾನ್ಯವಾಗಿ ಎಲ್ಲ ಕ್ಲಿಕ್ ಮಾಡಬಹುದಾದ ಬಟನ್ ಗಳನ್ನೊಳಗೊಂಡ ಫಾರ್ಮ್ ಗಳನ್ನು ಹೊಂದಿರುವ ಡೈನಾಮಿಕ್ ವೆಬಸೈಟ್ ಗಳಲ್ಲಿ ಬಳಸಲಾಗುತ್ತದೆ.  
+
|'GET variable' ಇದು ತುಂಬ ಉಪಯುಕ್ತವಾದ ವೇರಿಯೇಬಲ್ ನ ವಿಧವಾಗಿದೆ. ಇದನ್ನು ಸಾಮಾನ್ಯವಾಗಿ ಎಲ್ಲ ಕ್ಲಿಕ್ ಮಾಡಬಹುದಾದ ಬಟನ್ ಗಳನ್ನೊಳಗೊಂಡ ಫಾರ್ಮ್ ಗಳನ್ನು ಹೊಂದಿರುವ ಡೈನಾಮಿಕ್ ವೆಬಸೈಟ್ ಗಳಲ್ಲಿ ಬಳಸಲಾಗುತ್ತದೆ.  
 
|-  
 
|-  
 
|0:27
 
|0:27
Line 14: Line 14:
 
|0:34
 
|0:34
 
|ಈಗ ಇದನ್ನು ಕ್ಲಿಕ್ ಮಾಡೋಣ. ನೀವು  ಇದನ್ನು ಅಂದರೆ ಪ್ರಶ್ನಾರ್ಥಕ ಚಿಹ್ನೆಯನ್ನು ನೋಡಿರಬಹುದು.
 
|ಈಗ ಇದನ್ನು ಕ್ಲಿಕ್ ಮಾಡೋಣ. ನೀವು  ಇದನ್ನು ಅಂದರೆ ಪ್ರಶ್ನಾರ್ಥಕ ಚಿಹ್ನೆಯನ್ನು ನೋಡಿರಬಹುದು.
|-
+
|-
 
|0:38
 
|0:38
 
| ಉದಾಹರಣೆಗೆ , name = Alex ಆಗಿರಲಿ. ಇದೇ ರೀತಿ ನಿಮ್ಮ ಅಡ್ರೆಸ್ ಬಾರ್ ನಲ್ಲಿ ಕೂಡ ಬಂದಿರಬಹುದು.  
 
| ಉದಾಹರಣೆಗೆ , name = Alex ಆಗಿರಲಿ. ಇದೇ ರೀತಿ ನಿಮ್ಮ ಅಡ್ರೆಸ್ ಬಾರ್ ನಲ್ಲಿ ಕೂಡ ಬಂದಿರಬಹುದು.  
Line 25: Line 25:
 
|-
 
|-
 
|0:55
 
|0:55
| ಇದು HTML ಫಾರ್ಮ್ ನಿಂದ ಸಲ್ಲಿಸಿದ ಡಾಟಾವನ್ನು ತೆಗೆದುಕೊಳ್ಳುತ್ತದೆ. ಮತ್ತು ನಾವು ಬಳಸುವ ಸ್ಟೋರೇಜ್ ನಲ್ಲಿ ಇದನ್ನು ಇಡುತ್ತದೆ. ಮತ್ತು ಇದು ನಿಮ್ಮ ಅಡ್ರೆಸ್ ಬಾರ್ ನಲ್ಲಿದೆ.  
+
| ಇದು '''HTML''' ಫಾರ್ಮ್ ನಿಂದ ಸಲ್ಲಿಸಿದ ಡಾಟಾವನ್ನು ತೆಗೆದುಕೊಳ್ಳುತ್ತದೆ. ಮತ್ತು ನಾವು ಬಳಸುವ ಸ್ಟೋರೇಜ್ ನಲ್ಲಿ ಇದನ್ನು ಇಡುತ್ತದೆ. ಮತ್ತು ಇದು ನಿಮ್ಮ ಅಡ್ರೆಸ್ ಬಾರ್ ನಲ್ಲಿದೆ.  
 
|-
 
|-
 
|01:08
 
|01:08
| ಗೆಟ್ ವೇರಿಯೇಬಲ್ ಗೆ ಮಿತಿಯಿದೆ. ಇದು ಕೇವಲ ನೂರು ಅಕ್ಷರಗಳನ್ನು ತೆಗೆದುಕೊಳ್ಳುವುದು. ಇದು ಬಳಕೆದಾರರಿಗೆ ಕಾಣಿಸುತ್ತದೆ. ಹಾಗಾಗಿ ಇದು ಪಾಸ್ವರ್ಡ್ ಗೆ ಸೂಕ್ತವಾಗಿಲ್ಲ.  
+
| '''GET''' ವೇರಿಯೇಬಲ್ ಗೆ ಮಿತಿಯಿದೆ. ಇದು ಕೇವಲ ನೂರು ಅಕ್ಷರಗಳನ್ನು ತೆಗೆದುಕೊಳ್ಳುವುದು. ಇದು ಬಳಕೆದಾರರಿಗೆ ಕಾಣಿಸುತ್ತದೆ. ಹಾಗಾಗಿ ಇದು ಪಾಸ್ವರ್ಡ್ ಗೆ ಸೂಕ್ತವಾಗಿಲ್ಲ.  
 
|-
 
|-
 
|01:20
 
|01:20
|ಈಗ ಇದನ್ನು ಕ್ರಿಯೇಟ್ ಮಾಡಲು, ಬಳಕೆ ಮಾಡಲು, ನೀವು Php ಯಲ್ಲಿ ಉಳಿದ ವೇರಿಯೇಬಲ್ ಗಳಂತೆ ಇದನ್ನು ಡಿಕ್ಲೇರ್ ಮಾಡಬೇಕಾಗಿಲ್ಲ.  
+
|ಈಗ ಇದನ್ನು ಕ್ರಿಯೇಟ್ ಮಾಡಲು, ಬಳಕೆ ಮಾಡಲು, ನೀವು '''Php''' ಯಲ್ಲಿ ಉಳಿದ ವೇರಿಯೇಬಲ್ ಗಳಂತೆ ಇದನ್ನು ಡಿಕ್ಲೇರ್ ಮಾಡಬೇಕಾಗಿಲ್ಲ.  
 
|-
 
|-
 
|01:26
 
|01:26
|ಈಗ ನಾನು  echo , ಡಾಲರ್ ಚಿಹ್ನೆ, ನಂತರ ಅಂಡರ್-ಸ್ಕೋರ್ ಮತ್ತು 'get' ಎಂದು ಟೈಪ್ ಮಾಡುವೆನು.
+
|ಈಗ ನಾನು  '''echo''' , ಡಾಲರ್ ಚಿಹ್ನೆ, ನಂತರ ಅಂಡರ್-ಸ್ಕೋರ್ ಮತ್ತು ''''get'''' ಎಂದು ಟೈಪ್ ಮಾಡುವೆನು.
 
|-
 
|-
 
|01:34
 
|01:34
Line 43: Line 43:
 
|-
 
|-
 
|01:52
 
|01:52
| ನಾನು ಏನು ಮಾಡುವೆನೆಂದರೆ  ಒಂದು ? ಅನ್ನು ಹಾಕುವೆನು ಮತ್ತು  my name = Alex ಎಂದು ಬರೆಯುವೆನು. ನಂತರ ಎಂಟರ್ ಅನ್ನು ಒತ್ತಿದರೆ ಡಾಟಾ ಡಿಸ್ಪ್ಲೇ ಆಗುವುದು.  
+
| ನಾನು ಏನು ಮಾಡುವೆನೆಂದರೆ  ಒಂದು ? ಅನ್ನು ಹಾಕುವೆನು ಮತ್ತು  "my name = Alex" ಎಂದು ಬರೆಯುವೆನು. ನಂತರ ಎಂಟರ್ ಅನ್ನು ಒತ್ತಿದರೆ ಡಾಟಾ ಡಿಸ್ಪ್ಲೇ ಆಗುವುದು.  
 
|-
 
|-
 
|02:04
 
|02:04
Line 52: Line 52:
 
|-
 
|-
 
|02:15
 
|02:15
| ಈಗ ನಾನು ಗೆಟ್ ಮೆಥಡ್ ಅನ್ನು ಬಳಸಿ ಫಾರ್ಮ್ ಅನ್ನು ಹೇಗೆ ಸಲ್ಲಿಸುವುದು ಎಂದು ತೋರಿಸುವೆನು.  
+
| ಈಗ ನಾನು '''GET''' ಮೆಥಡ್ ಅನ್ನು ಬಳಸಿ ಫಾರ್ಮ್ ಅನ್ನು ಹೇಗೆ ಸಲ್ಲಿಸುವುದು ಎಂದು ತೋರಿಸುವೆನು.  
 
|-
 
|-
 
|02:22
 
|02:22
Line 94: Line 94:
 
|-
 
|-
 
|04:20
 
|04:20
| ನಂತರ  echo ಮತ್ತು  Your ಅಥವಾ Hello ಎಂದು ಟೈಪ್ ಮಾಡಿ, ನಂತರ name ಎಂದು ಟೈಪ್ ಮಾಡಿ.
+
| ನಂತರ  '''echo''' ಮತ್ತು  Your ಅಥವಾ Hello ಎಂದು ಟೈಪ್ ಮಾಡಿ, ನಂತರ '''name''' ಎಂದು ಟೈಪ್ ಮಾಡಿ.
 
|-
 
|-
 
|04:31
 
|04:31
Line 112: Line 112:
 
|-
 
|-
 
|05:23
 
|05:23
|ಈಗ ಇಲ್ಲಿ 'name' ಗೆ ವ್ಯಾಲ್ಯು ವನ್ನು ಕಳಿಸದೆ ಇದ್ದರೆ, ಇದು 'false' ಎಂದು ತಿಳಿದುಕೊಳ್ಳುತ್ತದೆ. ಹಾಗಾಗಿ ಇದನ್ನು ಎಕ್ಸಿಕ್ಯೂಟ್ ಮಾಡುವುದಿಲ್ಲ.  
+
|ಈಗ ಇಲ್ಲಿ 'name' ಗೆ ವ್ಯಾಲ್ಯು ವನ್ನು ಕಳಿಸದೆ ಇದ್ದರೆ, ಇದು ''''false'''' ಎಂದು ತಿಳಿದುಕೊಳ್ಳುತ್ತದೆ. ಹಾಗಾಗಿ ಇದನ್ನು ಎಕ್ಸಿಕ್ಯೂಟ್ ಮಾಡುವುದಿಲ್ಲ.  
 
|-
 
|-
 
|05:31
 
|05:31
Line 124: Line 124:
 
|-
 
|-
 
|05:43
 
|05:43
| ಇದು 'get variable' ಟ್ಯುಟೋರಿಯಲ್ ನ ಮುಕ್ತಾಯವಾಗಿದೆ.  
+
| ಇದು ''''get variable'''' ಟ್ಯುಟೋರಿಯಲ್ ನ ಮುಕ್ತಾಯವಾಗಿದೆ.  
 
|-
 
|-
 
|05:50
 
|05:50
 
| ನನ್ನ ಮುಂದಿನ ಟ್ಯುಟೋರಿಯಲ್ ನಲ್ಲಿ 'post variable' ಮತ್ತು ಅದರ ಬಳಕೆಯ ಕುರಿತು ಹೇಳಿಕೊಡುತ್ತೇನೆ. ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
 
| ನನ್ನ ಮುಂದಿನ ಟ್ಯುಟೋರಿಯಲ್ ನಲ್ಲಿ 'post variable' ಮತ್ತು ಅದರ ಬಳಕೆಯ ಕುರಿತು ಹೇಳಿಕೊಡುತ್ತೇನೆ. ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

Latest revision as of 15:23, 21 July 2020

Time Narration
0:0 'GET variable' ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
0:17 'GET variable' ಇದು ತುಂಬ ಉಪಯುಕ್ತವಾದ ವೇರಿಯೇಬಲ್ ನ ವಿಧವಾಗಿದೆ. ಇದನ್ನು ಸಾಮಾನ್ಯವಾಗಿ ಎಲ್ಲ ಕ್ಲಿಕ್ ಮಾಡಬಹುದಾದ ಬಟನ್ ಗಳನ್ನೊಳಗೊಂಡ ಫಾರ್ಮ್ ಗಳನ್ನು ಹೊಂದಿರುವ ಡೈನಾಮಿಕ್ ವೆಬಸೈಟ್ ಗಳಲ್ಲಿ ಬಳಸಲಾಗುತ್ತದೆ.
0:27 ಇದು ಬಳಕೆದಾರರಿಗೂ ಕಾಣಿಸುತ್ತದೆ. ನೀವು ನಿಮ್ಮ ಪೇಜ್ ನಲ್ಲಿ ಈ ರೀತಿಯಾದದ್ದನ್ನು ನೋಡಿರಬಹುದು.
0:34 ಈಗ ಇದನ್ನು ಕ್ಲಿಕ್ ಮಾಡೋಣ. ನೀವು ಇದನ್ನು ಅಂದರೆ ಪ್ರಶ್ನಾರ್ಥಕ ಚಿಹ್ನೆಯನ್ನು ನೋಡಿರಬಹುದು.
0:38 ಉದಾಹರಣೆಗೆ , name = Alex ಆಗಿರಲಿ. ಇದೇ ರೀತಿ ನಿಮ್ಮ ಅಡ್ರೆಸ್ ಬಾರ್ ನಲ್ಲಿ ಕೂಡ ಬಂದಿರಬಹುದು.
0:45 ಮತ್ತು ನೀವು 'and' ಅದರ ಜೊತೆಗೆ, ಉದಾಹರಣೆಗೆ 'name equals to Kyle' ಎಂದಿರುವುದನ್ನು ನೋಡಿರಬಹುದು.
0:51 ಇದು 'get variable' ಆಗಿದೆ.
0:55 ಇದು HTML ಫಾರ್ಮ್ ನಿಂದ ಸಲ್ಲಿಸಿದ ಡಾಟಾವನ್ನು ತೆಗೆದುಕೊಳ್ಳುತ್ತದೆ. ಮತ್ತು ನಾವು ಬಳಸುವ ಸ್ಟೋರೇಜ್ ನಲ್ಲಿ ಇದನ್ನು ಇಡುತ್ತದೆ. ಮತ್ತು ಇದು ನಿಮ್ಮ ಅಡ್ರೆಸ್ ಬಾರ್ ನಲ್ಲಿದೆ.
01:08 GET ವೇರಿಯೇಬಲ್ ಗೆ ಮಿತಿಯಿದೆ. ಇದು ಕೇವಲ ನೂರು ಅಕ್ಷರಗಳನ್ನು ತೆಗೆದುಕೊಳ್ಳುವುದು. ಇದು ಬಳಕೆದಾರರಿಗೆ ಕಾಣಿಸುತ್ತದೆ. ಹಾಗಾಗಿ ಇದು ಪಾಸ್ವರ್ಡ್ ಗೆ ಸೂಕ್ತವಾಗಿಲ್ಲ.
01:20 ಈಗ ಇದನ್ನು ಕ್ರಿಯೇಟ್ ಮಾಡಲು, ಬಳಕೆ ಮಾಡಲು, ನೀವು Php ಯಲ್ಲಿ ಉಳಿದ ವೇರಿಯೇಬಲ್ ಗಳಂತೆ ಇದನ್ನು ಡಿಕ್ಲೇರ್ ಮಾಡಬೇಕಾಗಿಲ್ಲ.
01:26 ಈಗ ನಾನು echo , ಡಾಲರ್ ಚಿಹ್ನೆ, ನಂತರ ಅಂಡರ್-ಸ್ಕೋರ್ ಮತ್ತು 'get' ಎಂದು ಟೈಪ್ ಮಾಡುವೆನು.
01:34 ಮತ್ತು ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿ ನೀವು ವೇರಿಯೇಬಲ್ ನ ಹೆಸರನ್ನು ಬರೆಯಬೇಕು, ಉದಾಹರಣೆಗೆ, 'myname' ಎಂದಿರಲಿ.
01:42 ಇವಿಷ್ಟೇ ನಾನು ಎಕೋ ಮಾಡಲು ಬೇಕಿರುವುದು, ಅಂದರೆ ಫಾರ್ಮ್ ನಲ್ಲಿ ಪೋಸ್ಟ್ ಮಾಡಲ್ಪಟ್ಟಿರುವುದನ್ನು ಎಕೋ ಮಾಡಬಹುದು. ಇಲ್ಲಿ ನಾನು ಫಾರ್ಮ್ ಅನ್ನು ಹೊಂದಿಲ್ಲದಿದ್ದರೂ ಅದನ್ನು ಇಲ್ಲಿ ಅನುಕರಿಸಬಹುದು.
01:52 ನಾನು ಏನು ಮಾಡುವೆನೆಂದರೆ ಒಂದು ? ಅನ್ನು ಹಾಕುವೆನು ಮತ್ತು "my name = Alex" ಎಂದು ಬರೆಯುವೆನು. ನಂತರ ಎಂಟರ್ ಅನ್ನು ಒತ್ತಿದರೆ ಡಾಟಾ ಡಿಸ್ಪ್ಲೇ ಆಗುವುದು.
02:04 ಇದೇ ರೀತಿಯಲ್ಲಿ ನಾನು 'Kyle' ಎಂದು ಅಥವಾ ಯಾವುದೇ ಹೆಸರು ಅಥವ ನನಗೆ ಬೇಕಾದ ವೇರಿಯೇಬಲ್ ಅನ್ನು ಬರೆಯಬಹುದು.
02;11 ಇವು ಸಂಖ್ಯೆ, ಅಕ್ಷರ ಅಥವಾ ಸ್ಟ್ರಿಂಗ್ ಆಗಿರಬಹುದು.
02:15 ಈಗ ನಾನು GET ಮೆಥಡ್ ಅನ್ನು ಬಳಸಿ ಫಾರ್ಮ್ ಅನ್ನು ಹೇಗೆ ಸಲ್ಲಿಸುವುದು ಎಂದು ತೋರಿಸುವೆನು.
02:22 ಅದಕ್ಕಾಗಿ ನಾನು ಒಂದು 'HTML' ಅನ್ನು ರಚಿಸುವೆನು.
02:29 ಈಗ ನಾನು ಒಂದು ಫಾರ್ಮ್ ಮತ್ತು ಅದಕ್ಕೆ ಆಕ್ಷನ್ ಅನ್ನು ರಚಿಸುವೆನು.
02:33 ನಿಮಗೆ 'HTML' ಗೊತ್ತಿಲ್ಲದಿದ್ದರೆ, ಇದನ್ನು ಪ್ರಾರಂಭಿಸುವ ಮೊದಲು ನೀವು ಕಲಿಯುವುದು ಒಳಿತು.
02:48 'action' ಇದು ನಾವು ಕೆಲಸ ಮಾಡುತ್ತಿರುವ ಫೈಲ್ ನ ಹೆಸರಾಗಿರಬೇಕು. ಈ 'method' ಇದು 'get' ಆಗಿರುತ್ತದೆ, ಏಕೆಂದರೆ ನಾವು ಇದೇ ಮೆಥಡ್ ಅನ್ನು ಬಳಸುತ್ತಿರುವೆವು. ಈ ರೀತಿ ನೀವು ನಿಮ್ಮ ಫಾರ್ಮ್ ಅನ್ನು ಮುಗಿಸಬಹುದು.
02:53 ನಮಗೆ ಒಂದು ಇನ್ಪುಟ್ ಬಾಕ್ಸ್ ಬೇಕು. ಮತ್ತು ಇದರ ಹೆಸರು ತುಂಬ ಮುಖ್ಯವಾದದ್ದು.
03:01 ನಾನು ಇದನ್ನು 'my name' ಎಂದು ಕರೆಯುವೆನು, ಇದೇ ಅಲ್ಲಿ ಕಾಣುವ ವೇರಿಯೇಬಲ್ ಆಗಿರುವುದು.
03:10 ನಮಗೆ ಸಬ್ಮಿಟ್ ಬಟನ್ ಕೂಡ ಬೇಕು. 'input type' ಅನ್ನು 'submit' ಎಂದೂ, ಮತ್ತು ಸುಲಭವಾದ ವ್ಯಾಲ್ಯು ಉದಾಹರಣೆಗೆ 'click here' ಆಗಿರಲಿ.
03:26 ಇದನ್ನು 'Refresh' ಮಾಡಿ ಮತ್ತು ಇದನ್ನು ಹೇಗಿದೆಯೋ ಹಾಗೇ ಇಡೋಣ.
03:33 ಈಗ ನಾನು ನೇಮ್ ಅನ್ನು 'Alex' ಎಂದು ಟೈಪ್ ಮಾಡಿ ಮತ್ತು ಇಲ್ಲಿ ಕ್ಲಿಕ್ ಮಾಡಿ. ನೀವು ಇದು ಇಲ್ಲಿ ಬದಲಾಗಿರುವುದನ್ನು ನೋಡಬಹುದು. ಇದು ನನ್ನ ಹೆಸರನ್ನು ಕೊಡುತ್ತದೆ, ಅದು ಈ ಬಾಕ್ಸ್ ನಲ್ಲಿಯೂ ಇದೆ. ಮತ್ತು ಇದೇ ನಾನು ಟೈಪ್ ಮಾಡಿದ ವ್ಯಾಲ್ಯುವಾಗಿದೆ.
03:44 ಈಗ ನಾನು Php ಯಲ್ಲಿ ಈ ವ್ಯಾಲ್ಯುವನ್ನು ಎಕೊ ಮಾಡುವೆನು.
03:51 ನಾನು ಈ 'HTML' ಬ್ಲಾಕ್ ನ ಕೆಳಗೆ ಇದನ್ನು ಕೋಟ್ ಮಾಡಲು ಪ್ರಾರಂಭಿಸುವೆನು. Php ಮತ್ತು HTML ಗಳನ್ನು ಒಂದೇ ಪೇಜ್ ನಲ್ಲಿ ಸೇರಿಸಲು ಸಾಧ್ಯವಿದೆ. ಎಕೋ ಫಂಕ್ಷನ್ ಅನ್ನು ಬಿಟ್ಟು ಉಳಿದವು Php ಟ್ಯಾಗ್ ಗಳ ನಡುವೆ ಇಲ್ಲ.
04:05 ಈಗ 'name = ಡಾಲರ್ ಚಿಹ್ನೆ, ಅಂಡರ್ಸ್ಕೋರ್, ನಂತರ get' ಎಂದು ಟೈಪ್ ಮಾಡೋಣ.
04:14 ಮತ್ತು ಇಲ್ಲಿ my name, ಇದು ಇದನ್ನು ಹೊಂದಿಕೆಯಾಗಬೇಕು ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಇಲ್ಲವಾದಲ್ಲಿ ನಾವು ಯಾವುದೇ ಪ್ರತಿಕ್ರಿಯೆಯನ್ನು ಪಡೆಯುವುದಿಲ್ಲ.
04:20 ನಂತರ echo ಮತ್ತು Your ಅಥವಾ Hello ಎಂದು ಟೈಪ್ ಮಾಡಿ, ನಂತರ name ಎಂದು ಟೈಪ್ ಮಾಡಿ.
04:31 ಇದನ್ನು ಹಿಂಪಡೆದು, ಪುನಃ ಪ್ರಾರಂಭಿಸೋಣ.
04:36 ನಾವು ಈಗಾಗಲೇ 'hello' ಎಂದಿದೆ.
04:39 ಮತ್ತು ಇಲ್ಲಿ ನಾನು 'Alex' ಎಂದು ಟೈಪ್ ಮಾಡುವೆನು, ನಾನು ಇದನ್ನು ಕ್ಲಿಕ್ ಮಾಡುವುದರಿಂದ,
04:48 ಇಲ್ಲಿ 'Alex' ಎಂದು ಬರುವುದು. ಆದರೆ ಇಲ್ಲಿ ಒಂದು ಸಮಸ್ಯೆಯಿದೆ. ನಾವು ಇಲ್ಲಿ 'Hello' ನಂತರ ಒಂದು ಸ್ಪೇಸ್ ನಂತರ ಒಂದು ಪೂರ್ಣವಿರಾಮವನ್ನು ಪಡೆದಿದ್ದೇವೆ. ನಾವು ಇದನ್ನು ಪರಿಹರಿಸಿಕೊಳ್ಳಬೇಕು.
05:06 ಇದಕ್ಕಾಗಿ ನಾವು ಇಲ್ಲಿ ಒಂದು 'if name' ಎಂಬ ಸ್ಟೇಟ್ಮೆಂಟ್ ಅನ್ನು ಸೇರಿಸಿದರೆ ಸಾಕು , ಏಕೆಂದರೆ ಇದು ಕೇವಲ ಒಂದು ಸಾಲನ್ನು ಹೊಂದಿದೆ. ಹಾಗಾಗಿ ಕರ್ಲಿ ಬ್ರ್ಯಾಕೆಟ್ ನ ಅವಶ್ಯಕತೆ ಇಲ್ಲ. 'name' ಕೂಡ ಇದೆ.
05:23 ಈಗ ಇಲ್ಲಿ 'name' ಗೆ ವ್ಯಾಲ್ಯು ವನ್ನು ಕಳಿಸದೆ ಇದ್ದರೆ, ಇದು 'false' ಎಂದು ತಿಳಿದುಕೊಳ್ಳುತ್ತದೆ. ಹಾಗಾಗಿ ಇದನ್ನು ಎಕ್ಸಿಕ್ಯೂಟ್ ಮಾಡುವುದಿಲ್ಲ.
05:31 'Refresh' ಮಾಡಿ. ಈಗ ಇದು ಹೋಗಿದೆ.
05:38 ಇಲ್ಲಿ ನಾವು ನಮ್ಮ ವ್ಯಾಲ್ಯುವನ್ನು ಹೊಂದಿದ್ದೇವೆ. ಮತ್ತು ಇಲ್ಲಿ ಕ್ಲಿಕ್ ಮಾಡುವೆನು.
05:41 ಇದು ವ್ಯಾಲ್ಯು ಇದೆ ಎಂದು ಪತ್ತೆ ಹಚ್ಚುತ್ತದೆ ಮತ್ತು ಅದು ಎಕೊ ಕೂಡ ಆಗುತ್ತದೆ.
05:43 ಇದು 'get variable' ಟ್ಯುಟೋರಿಯಲ್ ನ ಮುಕ್ತಾಯವಾಗಿದೆ.
05:50 ನನ್ನ ಮುಂದಿನ ಟ್ಯುಟೋರಿಯಲ್ ನಲ್ಲಿ 'post variable' ಮತ್ತು ಅದರ ಬಳಕೆಯ ಕುರಿತು ಹೇಳಿಕೊಡುತ್ತೇನೆ. ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

Contributors and Content Editors

Sandhya.np14