Difference between revisions of "PHP-and-MySQL/C2/Functions-Advanced/Kannada"

From Script | Spoken-Tutorial
Jump to: navigation, search
(Created page with "{| border=1 |'''Time''' |'''Narration''' |- |00:03 | '''Advanced Functions''' ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್...")
 
 
Line 16: Line 16:
 
|-
 
|-
 
|00:35
 
|00:35
|ಇದು ಒಂದು ಸಂಖ್ಯೆಯಾಗಿರುತ್ತದೆ. ಇದು ಬಳಕೆದಾರರ ಇನ್ಪುಟ್ ಅನ್ನು ಅವಲಂಭಿಸಿ, ಇಂಟೀಜರ್(ಪೂರ್ಣಸಂಖ್ಯೆ) ಅಥವಾ ಡೆಸಿಮಲ್(ದಶಮಾಂಶ) ವ್ಯಾಲ್ಯುವಾಗಿರಬಹುದು. ಇದು ಕೂಡ ಅದೇ ರೀತಿ ಒಂದು ಸಂಖ್ಯೆಯಾಗಿರುತ್ತದೆ. ಮತ್ತು ಇದು ಒಂದು ಸ್ಟ್ರಿಂಗ್ ವ್ಯಾಲ್ಯುವಾಗಿದ್ದು, ಸಂಕಲನ, ವ್ಯವಕಲನ, ಗುಣಾಕಾರ ಅಥವಾ ಭಾಗಾಕಾರ ಚಿಹ್ನೆಯಾಗಿರುತ್ತದೆ.  
+
|ಇದು ಒಂದು ಸಂಖ್ಯೆಯಾಗಿರುತ್ತದೆ. ಇದು ಬಳಕೆದಾರರ ಇನ್ಪುಟ್ ಅನ್ನು ಅವಲಂಬಿಸಿ, ಇಂಟೀಜರ್(ಪೂರ್ಣಸಂಖ್ಯೆ) ಅಥವಾ ಡೆಸಿಮಲ್(ದಶಮಾಂಶ) ವ್ಯಾಲ್ಯುವಾಗಿರಬಹುದು. ಇದು ಕೂಡ ಅದೇ ರೀತಿ ಒಂದು ಸಂಖ್ಯೆಯಾಗಿರುತ್ತದೆ. ಮತ್ತು ಇದು ಒಂದು ಸ್ಟ್ರಿಂಗ್ ವ್ಯಾಲ್ಯುವಾಗಿದ್ದು, ಸಂಕಲನ, ವ್ಯವಕಲನ, ಗುಣಾಕಾರ ಅಥವಾ ಭಾಗಾಕಾರ ಚಿಹ್ನೆಯಾಗಿರುತ್ತದೆ.  
 
|-
 
|-
 
|00:52
 
|00:52
Line 25: Line 25:
 
|-
 
|-
 
|01:09
 
|01:09
|ನಾನು ಇದಕ್ಕೆ ಒಂದು ಬ್ಲಾಕ್ ಅನ್ನು ರಚಿಸುವೆನು.  ಅದು '''case''' "+" (plus) ಎಂದಿರಲಿ, ಇದನ್ನು ಮುಂದುವರಿಸೋಣ.  
+
|ನಾನು ಇದಕ್ಕೆ ಒಂದು ಬ್ಲಾಕ್ ಅನ್ನು ರಚಿಸುವೆನು.  ಅದು '''case''' "+" (plus) ಎಂದಿರಲಿ. ಇದನ್ನು ಮುಂದುವರಿಸೋಣ.  
 
|-
 
|-
 
|01:18
 
|01:18
Line 44: Line 44:
 
|02:17
 
|02:17
 
| ಕೆಳಕ್ಕೆ ಸ್ಕ್ರೋಲ್ ಮಾಡೋಣ.  '''break''' ಎಂದು ಟೈಪ್ ಮಾಡಿರುವುದನ್ನು ಖಚಿತಪಡಿಸಿಕೊಳ್ಳಿ.
 
| ಕೆಳಕ್ಕೆ ಸ್ಕ್ರೋಲ್ ಮಾಡೋಣ.  '''break''' ಎಂದು ಟೈಪ್ ಮಾಡಿರುವುದನ್ನು ಖಚಿತಪಡಿಸಿಕೊಳ್ಳಿ.
|-
+
|-
 
|02:21
 
|02:21
|  
+
| ಈ ಕೋಡ್ ಅನ್ನು ಇಲ್ಲಿ ಕೆಳಗೆ ನಕಲು ಮಾಡೋಣ.  
ಈ ಕೋಡ್ ಅನ್ನು ಇಲ್ಲಿ ಕೆಳಗೆ ನಕಲು ಮಾಡೋಣ.  
+
 
|-
 
|-
 
|02:24
 
|02:24
| ಮತ್ತು ಇಲ್ಲಿ ನಾವು  "*" (ಗುಣಾಕಾರ) ಮತ್ತು "/" (ಭಾಗಾಕಾರ)  ಎಂದು ಮಾಡಿ ಮತ್ತುಇಲ್ಲಿ ಚಿಹ್ನೆಯನ್ನು ಬದಲಿಸಿರುವುದನ್ನು ಖಚಿತಪಡಿಸಿಕೊಳ್ಳಿ.  
+
| ಮತ್ತು ಇಲ್ಲಿ ನಾವು  "*" (ಗುಣಾಕಾರ) ಮತ್ತು "/" (ಭಾಗಾಕಾರ)  ಎಂದು ಮಾಡಿ ಮತ್ತು ಇಲ್ಲಿ ಚಿಹ್ನೆಯನ್ನು ಬದಲಿಸಿರುವುದನ್ನು ಖಚಿತಪಡಿಸಿಕೊಳ್ಳಿ.  
 
|-
 
|-
 
|02:34
 
|02:34
Line 68: Line 67:
 
|-
 
|-
 
|03:20
 
|03:20
| ಈಗ ಇಲ್ಲಿ ಈ '''switch''' ಸ್ಟೇಟ್ಮೆಂಟ್ ನ ಒಳಗೆ ಈ '''$op''' ಅನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಇದು ನಾವು ನಮೂದಿಸಿದ್ದನ್ನು ತೆಗೆದುಕೊಳ್ಳುತ್ತದೆ. ಈಗ ಇದು  'ಪ್ಲಸ್'(+) ಆಗಿದ್ದರೆ ಇದು ಈ ಸ್ಟೇಟ್ಮೆಂಟ್ ಗೆ ಸ್ವಿಚ್ ಆಗುತ್ತದೆ. ಇದು ಬರೆಯಲು ಬಹಳ ಸರಳ ಮತ್ತು ಸಮರ್ಥವಾಗಿದೆ.  
+
| ಈಗ ಇಲ್ಲಿ ಈ '''switch''' ಸ್ಟೇಟ್ಮೆಂಟ್ ನ ಒಳಗೆ, ಈ '''$op''' ಅನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಇದು ನಾವು ನಮೂದಿಸಿದ್ದನ್ನು ತೆಗೆದುಕೊಳ್ಳುತ್ತದೆ. ಈಗ ಇದು  'ಪ್ಲಸ್'(+) ಆಗಿದ್ದರೆ ಇದು ಈ ಸ್ಟೇಟ್ಮೆಂಟ್ ಗೆ ಸ್ವಿಚ್ ಆಗುತ್ತದೆ. ಇದು ಬರೆಯಲು ಬಹಳ ಸರಳ ಮತ್ತು ಸಮರ್ಥವಾಗಿದೆ.  
 
|-
 
|-
 
|03:42
 
|03:42
|ಇದು  "+" (ಪ್ಲಸ್) ಆಗಿದ್ದರೆ ನಾವು ಇಲ್ಲಿ  'total' ಎಂಬ ಹೊಸ ವೇರಿಯೇಬಲ್ ಅನ್ನು ರಚಿಸುವೆವು.  
+
|ಇದು  "+" (ಪ್ಲಸ್) ಆಗಿದ್ದರೆ, ನಾವು ಇಲ್ಲಿ  'total' ಎಂಬ ಹೊಸ ವೇರಿಯೇಬಲ್ ಅನ್ನು ರಚಿಸುವೆವು.  
 
|-
 
|-
 
|03:48
 
|03:48
Line 77: Line 76:
 
|-
 
|-
 
|03:56
 
|03:56
|ಈಗ ಇದು  "-" (ಮೈನಸ್) ಆಗಿದ್ದರೆ, ಆಗ ವೇರಿಯೇಬಲ್  'total' -  ನೆನಪಿಡಿ,  'total' ಎನ್ನುವ ವೇರಿಯೇಬಲ್ ಇದು  ಪ್ಲಸ್ ಅಥವಾ ಮೈನಸ್ ಯಾವುದೇ ಆದರೂ ಪ್ರತಿಯೊಂದು ಕೇಸ್ ಗೂ ಒಮ್ಮೆ ಸೆಟ್ ಆಗುವುದು ಹಾಗಾಗಿ ಈ  '''$total''' ವೇರಿಯೇಬಲ್ ಇಲ್ಲಿ ''' number1 - number2 ''' ಎಂದಾಗುವುದು ಮತ್ತು ಇದೇ ರೀತಿ ಗುಣಾಕಾರ (ಮಲ್ಟಿಪ್ಲೈ) ಮತ್ತು ಭಾಗಾಕಾರ (ಡಿವೈಡ್) ಗಳಿಗೂ ಅನ್ವಯವಾಗುತ್ತದೆ.  
+
|ಈಗ ಇದು  "-" (ಮೈನಸ್) ಆಗಿದ್ದರೆ, ಆಗ ವೇರಿಯೇಬಲ್  'total' -  ನೆನಪಿಡಿ,  'total' ಎನ್ನುವ ವೇರಿಯೇಬಲ್ ಇದು  ಪ್ಲಸ್ ಅಥವಾ ಮೈನಸ್ ಯಾವುದೇ ಆದರೂ ಪ್ರತಿಯೊಂದು ಕೇಸ್ ಗೂ ಒಮ್ಮೆ ಸೆಟ್ ಆಗುವುದುಹಾಗಾಗಿ ಈ  '''$total''' ವೇರಿಯೇಬಲ್, ಇಲ್ಲಿ ''' number1 - number2 ''' ಎಂದಾಗುವುದು ಮತ್ತು ಇದೇ ರೀತಿ ಗುಣಾಕಾರ (ಮಲ್ಟಿಪ್ಲೈ) ಮತ್ತು ಭಾಗಾಕಾರ (ಡಿವೈಡ್) ಗಳಿಗೂ ಅನ್ವಯವಾಗುತ್ತದೆ.  
 
|-
 
|-
 
|04:21
 
|04:21
| ಈಗ ಇದರಿಂದ ಏನೂ ಆಗುವುದಿಲ್ಲ. ಇದನ್ನು  '''Refresh''' ಮಾಡಿ. ಈಗ ನಾವು ಈ ಪೇಜ್ ಗೆ ಹೋದರೆ, ಇಲ್ಲಿ ಏನೂ ಇಲ್ಲ ಏಕೆಂದರೆ ನಾವು ಈ ಫಂಕ್ಷನ್ ಅನ್ನು ಕಾಲ್ ಮಾಡಿಲ್ಲ.  
+
| ಈಗ ಇದರಿಂದ ಏನೂ ಆಗುವುದಿಲ್ಲ. ಇದನ್ನು  '''Refresh''' ಮಾಡಿ. ಈಗ ನಾವು ಈ ಪೇಜ್ ಗೆ ಹೋದರೆ, ಇಲ್ಲಿ ಏನೂ ಇಲ್ಲ. ಏಕೆಂದರೆ ನಾವು ಈ ಫಂಕ್ಷನ್ ಅನ್ನು ಕಾಲ್ ಮಾಡಿಲ್ಲ.  
 
|-
 
|-
 
|04:33
 
|04:33
Line 95: Line 94:
 
|-
 
|-
 
|05:11
 
|05:11
| ಇಲ್ಲಿ ನಾವು ಏನನ್ನೂ ಪಡೆದಿಲ್ಲ ಏಕೆಂದರೆ, ನಾವು ಔಟ್ ಪುಟ್ ಅನ್ನು ರಿಟರ್ನ್ ಮಾಡಿಲ್ಲ. ಹಾಗಾಗಿ ನಾವು ಪ್ರತಿ ಕೇಸ್ ನಲ್ಲೂ  '''return''' '''$total;''' ಎಂದು ಟೈಪ್ ಮಾಡಬೇಕು.  
+
| ಇಲ್ಲಿ ನಾವು ಏನನ್ನೂ ಪಡೆದಿಲ್ಲ. ಏಕೆಂದರೆ, ನಾವು ಔಟ್ಪುಟ್ ಅನ್ನು ರಿಟರ್ನ್ ಮಾಡಿಲ್ಲ. ಹಾಗಾಗಿ, ನಾವು ಪ್ರತಿ ಕೇಸ್ ನಲ್ಲೂ  '''return''' '''$total;''' ಎಂದು ಟೈಪ್ ಮಾಡಬೇಕು.  
 
|-
 
|-
 
|05:24
 
|05:24
Line 110: Line 109:
 
|-
 
|-
 
|05:58
 
|05:58
| ಮತ್ತು ನಾವು ಅದನ್ನು '''refresh''' ಮಾಡಬಹುದು.  
+
| ಮತ್ತು, ನಾವು ಅದನ್ನು '''refresh''' ಮಾಡಬಹುದು.  
 
|-
 
|-
 
|06:00
 
|06:00
Line 119: Line 118:
 
|-
 
|-
 
|06:10
 
|06:10
| ನೀವು ಫಂಕ್ಷನ್ ನ ಬ್ರ್ಯಾಕೆಟ್ ಇಲ್ಲಿ ಪ್ರಾರಂಭವಾಗಿ , ಇಲ್ಲಿ ಮುಗಿಯುವುದನ್ನು ನೋಡಬಹುದು.  
+
| ನೀವು ಫಂಕ್ಷನ್ ನ ಬ್ರ್ಯಾಕೆಟ್ ಇಲ್ಲಿ ಪ್ರಾರಂಭವಾಗಿ, ಇಲ್ಲಿ ಮುಗಿಯುವುದನ್ನು ನೋಡಬಹುದು.  
 
|-
 
|-
 
|06:15
 
|06:15
| ನಾನು ಅದನ್ನು ಇಲ್ಲಿ ಕೆಳಗೆ ಇಟ್ಟು, '''refresh''' ಮಾಡುವೆನು. ಇದು 20 ಎಂದಾಗಿದೆ. ಸರಿ ನಾವು ನಮ್ಮ ಫಂಕ್ಷನ್ ನ ಮೂಲಕ  10 + 10 ಎಂದರೆ 20 ಎಂದು ಪಡೆದಿದ್ದೇವೆ.  
+
| ನಾನು ಅದನ್ನು ಇಲ್ಲಿ ಕೆಳಗೆ ಇಟ್ಟು, '''refresh''' ಮಾಡುವೆನು. ಇದು 20 ಎಂದಾಗಿದೆ. ಸರಿ.. ನಾವು ನಮ್ಮ ಫಂಕ್ಷನ್ ನ ಮೂಲಕ  10 + 10 ಎಂದರೆ 20 ಎಂದು ಪಡೆದಿದ್ದೇವೆ.  
 
|-
 
|-
 
|06:37
 
|06:37
| ಈಗ ಬೇರೆ ಬೇರೆ ವ್ಯಾಲ್ಯುಗಳನ್ನು ತೆಗೆದುಕೊಳ್ಳೋಣ, ಉದಾಹರಣೆಗೆ 13 ಹಾಗೂ 7 ಮತ್ತು ಭಾಗಿಸು(ಡಿವೈಡ್) ಆಗಿರಲಿ. ಈಗ ನಮಗೆ ಏನು ದೊರೆಯುವುದು ಎಂದು ನೋಡೋಣ.  
+
| ಈಗ ಬೇರೆ ಬೇರೆ ವ್ಯಾಲ್ಯುಗಳನ್ನು ತೆಗೆದುಕೊಳ್ಳೋಣ. ಉದಾಹರಣೆಗೆ 13 ಹಾಗೂ 7 ಮತ್ತು ಭಾಗಿಸು(ಡಿವೈಡ್) ಆಗಿರಲಿ. ಈಗ ನಮಗೆ ಏನು ದೊರೆಯುವುದು ಎಂದು ನೋಡೋಣ.  
 
|-
 
|-
 
|06:46
 
|06:46
| ಸರಿ ನಾವು ಸ್ವಲ್ಪ ದೊಡ್ಡ ದಶಮಾಂಶ ಸಂಖ್ಯೆಯನ್ನು ಪಡೆದಿದ್ದೇವೆ. ಹಾಗಾಗಿ ನಾವು ಒಂದು ಒಳ್ಳೆಯ ಫಂಕ್ಷನ್ ಅನ್ನು ಬರೆದಿರುವುದನ್ನು ನೀವು ನೋಡಬಹುದು. ನಾವು ನಮ್ಮ ಮೊದಲ ಸಂಖ್ಯೆ, ಎರಡನೆಯ ಸಂಖ್ಯೆ ಮತ್ತು ಒಂದು ಆಪರೇಟರ್ ಅನ್ನು ಪಡೆದಿದ್ದೇವೆ.  
+
| ಸರಿ.. ನಾವು ಸ್ವಲ್ಪ ದೊಡ್ಡ ದಶಮಾಂಶ ಸಂಖ್ಯೆಯನ್ನು ಪಡೆದಿದ್ದೇವೆ. ಹಾಗಾಗಿ ನಾವು ಒಂದು ಒಳ್ಳೆಯ ಫಂಕ್ಷನ್ ಅನ್ನು ಬರೆದಿರುವುದನ್ನು ನೀವು ನೋಡಬಹುದು. ನಾವು ನಮ್ಮ ಮೊದಲ ಸಂಖ್ಯೆ, ಎರಡನೆಯ ಸಂಖ್ಯೆ ಮತ್ತು ಒಂದು ಆಪರೇಟರ್ ಅನ್ನು ಪಡೆದಿದ್ದೇವೆ.  
 
|-
 
|-
 
|07:00
 
|07:00
Line 137: Line 136:
 
|-
 
|-
 
|07:11
 
|07:11
| ಉದಾಹರಣೆಗೆ ಸರಿಯಾದ ಆಪರೇಟರ್ ಅಲ್ಲದ  "a" ಎಂದು ತೆಗೆದುಕೊಳ್ಳೋಣ. ನಾವು  '''refresh''' ಮಾಡುತ್ತಿದ್ದ ಹಾಗೆ ಅದು  '''unknown operator''' ಗೆ ಹೋಗುತ್ತದೆ. ಇಲ್ಲಿಗೆ '''Advanced Functions''' ಕುರಿತಾದ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಇಲ್ಲಿ ನಾವು ವ್ಯಾಲ್ಯುವನ್ನು ಇನ್ಪುಟ್ ಮಾಡಬಹುದು ಮತ್ತು  '''return''' ಕಮಾಂಡ್ ಅನ್ನು ಬಳಸಿ ಪಡೆದ ವ್ಯಾಲ್ಯುವನ್ನು ಔಟ್ಪುಟ್ ಮಾಡುವುದನ್ನು ಕಲಿತಿದ್ದೇವೆ.  
+
| ಉದಾಹರಣೆಗೆ ಸರಿಯಾದ ಆಪರೇಟರ್ ಅಲ್ಲದ  "a" ಎಂದು ತೆಗೆದುಕೊಳ್ಳೋಣ. ನಾವು  '''refresh''' ಮಾಡುತ್ತಿದ್ದ ಹಾಗೆ, ಅದು  '''unknown operator''' ಗೆ ಹೋಗುತ್ತದೆ.  
 +
ಇಲ್ಲಿಗೆ '''Advanced Functions''' ಕುರಿತಾದ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಇಲ್ಲಿ ನಾವು ವ್ಯಾಲ್ಯುವನ್ನು ಇನ್ಪುಟ್ ಮಾಡಬಹುದು ಮತ್ತು  '''return''' ಕಮಾಂಡ್ ಅನ್ನು ಬಳಸಿ ಪಡೆದ ವ್ಯಾಲ್ಯುವನ್ನು ಔಟ್ಪುಟ್ ಮಾಡುವುದನ್ನು ಕಲಿತಿದ್ದೇವೆ.  
 
|-
 
|-
 
|07:31
 
|07:31
 
| ಧನ್ಯವಾದಗಳು.  ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.  
 
| ಧನ್ಯವಾದಗಳು.  ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.  
 
|-
 
|-

Latest revision as of 11:14, 9 July 2020

Time Narration
00:03 Advanced Functions ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. ಇಲ್ಲಿ ನಾನು ಒಂದು ಚಿಕ್ಕ ಕ್ಯಾಲ್ಕ್ಯುಲೇಟರ್ ಅನ್ನು ರಚಿಸುವುದು ಹೇಗೆಂದು ತೋರಿಸುವೆನು.
00:11 ನಾವು ಒಂದು ವ್ಯಾಲ್ಯು ವನ್ನು ಇನ್ಪುಟ್ ಆಗಿ ತೆಗೆದುಕೊಂಡು, ಗಣಿತದ ಕ್ರಿಯೆಯನ್ನು ಮಾಡಿದ ನಂತರ ಹೊಸ ವ್ಯಾಲ್ಯುವನ್ನು ಪಡೆದುಕೊಳ್ಳುವಂತಹ ಫಂಕ್ಷನ್ ಅನ್ನು ಈಗ ನೋಡುವೆವು.
00:20 ಹಾಗಾಗಿ ನಾವು ಮೊದಲು ಮಾಡಿದಂತೆಯೇ ಒಂದು ಫಂಕ್ಷನ್ ಅನ್ನು ರಚನೆ ಮಾಡೋಣ. ನಾನು ಇದನ್ನು 'calc' ಎಂದು ಕರೆಯುವೆನು.
00:27 ಮತ್ತು ನಾನು ಇಲ್ಲಿ ನನ್ನ ಮೊದಲ ಬ್ಲಾಕ್ ಅನ್ನು ರಚಿಸುವೆನು. ಇಲ್ಲಿ ನಾನು 'number1', 'number2' ಮತ್ತು ಒಂದು 'operator' ಅನ್ನು ಟೈಪ್ ಮಾಡುವೆನು.
00:35 ಇದು ಒಂದು ಸಂಖ್ಯೆಯಾಗಿರುತ್ತದೆ. ಇದು ಬಳಕೆದಾರರ ಇನ್ಪುಟ್ ಅನ್ನು ಅವಲಂಬಿಸಿ, ಇಂಟೀಜರ್(ಪೂರ್ಣಸಂಖ್ಯೆ) ಅಥವಾ ಡೆಸಿಮಲ್(ದಶಮಾಂಶ) ವ್ಯಾಲ್ಯುವಾಗಿರಬಹುದು. ಇದು ಕೂಡ ಅದೇ ರೀತಿ ಒಂದು ಸಂಖ್ಯೆಯಾಗಿರುತ್ತದೆ. ಮತ್ತು ಇದು ಒಂದು ಸ್ಟ್ರಿಂಗ್ ವ್ಯಾಲ್ಯುವಾಗಿದ್ದು, ಸಂಕಲನ, ವ್ಯವಕಲನ, ಗುಣಾಕಾರ ಅಥವಾ ಭಾಗಾಕಾರ ಚಿಹ್ನೆಯಾಗಿರುತ್ತದೆ.
00:52 ಈಗ ನಮ್ಮ ಫಂಕ್ಷನ್ ನ ಒಳಗೆ ನಾವು ಕೋಡ್ ಅನ್ನು ರಚಿಸಲು ಆರಂಭಿಸಬೇಕು. ಈಗ ನಾನು ಇದರಲ್ಲಿ ಒಂದು switch ಸ್ಟೇಟ್ಮೆಂಟ್ ಅನ್ನು ರಚಿಸುವೆನು.
01:00 ಈಗ switch ಎಂದು ಟೈಪ್ ಮಾಡಿ, ನಂತರ ಸ್ವಿಚ್ ಕಂಡಿಷನ್ ಅಂದರೆ ಇಲ್ಲಿ ನಮ್ಮ ಸ್ವಿಚ್ ಗೆ ಇನ್ಪುಟ್ $op ಎಂಬುದನ್ನು ಇಲ್ಲಿ ಟೈಪ್ ಮಾಡಬೇಕು.
01:09 ನಾನು ಇದಕ್ಕೆ ಒಂದು ಬ್ಲಾಕ್ ಅನ್ನು ರಚಿಸುವೆನು. ಅದು case "+" (plus) ಎಂದಿರಲಿ. ಇದನ್ನು ಮುಂದುವರಿಸೋಣ.
01:18 ನಾನು ಇಲ್ಲಿ $total ಎಂಬ ಒಂದು ಹೊಸ ವೇರಿಯೇಬಲ್ ಅನ್ನು ರಚಿಸುವೆನು ಮತ್ತು ಅದು ಇನ್ಪುಟ್ ಗಳಾದ 'num1' ಮತ್ತು 'num2' ಗಳ ಮೊತ್ತವಾಗಿರಲಿ.
01:32 ನಾನು ಇಲ್ಲಿ ಒಂದು ಸೆಮಿಕೋಲನ್ ನೊಂದಿಗೆ , break ಅನ್ನು ಮಾಡುವೆನು. ಸ್ವಿಚ್ ಸ್ಟೇಟ್ಮೆಂಟ್ ಅನ್ನು ಫಂಕ್ಷನ್ ನೊಂದಿಗೆ ಸೇರಿಸುವುದು, ಈ ಕ್ಯಾಲ್ಕ್ಯುಲೇಟರ್ ಪ್ರೊಗ್ರಾಂ ಅನ್ನು ಮಾಡಲು ಒಂದು ಸುಲಭ ಮಾರ್ಗವಾಗಿದೆ.
01:44 ಹಾಗಾಗಿ ನಾವು ಬೇರೆ ಬೇರೆ ಕ್ರಿಯೆಗಳನ್ನು ಬೇರೆ ಸ್ಟೇಟ್ಮೆಂಟ್ ಅಥವಾ ಫಂಕ್ಷನ್ ಗಳ ಒಳಗೆ ಮಾಡಬಹುದು.
01:52 ಹಾಗಾಗಿ ನಾನು ಪ್ಲಸ್ ಗೆ ಒಂದು case ಅನ್ನು ರಚಿಸಿರುವೆನು. ಹಾಗಾಗಿ ಬಳಕೆದಾರರಿಂದ ಒದಗಿಸಿದ ಇದು ಪ್ಲಸ್ ಆಗಿರುವುದರಿಂದ ನಾವು '$num1' ಮತ್ತು '$num2' ಗಳನ್ನು ಕೂಡಿಸಿದ್ದೇವೆ.
02:03 ಈಗ ನಾವು ಕೆಳಗೆ ಹೋಗಿ, 'minus' ಎಂಬ ಇನ್ನೊಂದು case ಅನ್ನು ರಚಿಸುವೆನು. ನಾನು $total = $num1 - $num2; ಎಂದು ಟೈಪ್ ಮಾಡುವೆನು.
02:17 ಕೆಳಕ್ಕೆ ಸ್ಕ್ರೋಲ್ ಮಾಡೋಣ. break ಎಂದು ಟೈಪ್ ಮಾಡಿರುವುದನ್ನು ಖಚಿತಪಡಿಸಿಕೊಳ್ಳಿ.
02:21 ಈ ಕೋಡ್ ಅನ್ನು ಇಲ್ಲಿ ಕೆಳಗೆ ನಕಲು ಮಾಡೋಣ.
02:24 ಮತ್ತು ಇಲ್ಲಿ ನಾವು "*" (ಗುಣಾಕಾರ) ಮತ್ತು "/" (ಭಾಗಾಕಾರ) ಎಂದು ಮಾಡಿ ಮತ್ತು ಇಲ್ಲಿ ಚಿಹ್ನೆಯನ್ನು ಬದಲಿಸಿರುವುದನ್ನು ಖಚಿತಪಡಿಸಿಕೊಳ್ಳಿ.
02:34 ಈಗ ನಿಮಗೆ ಅರ್ಥವಾಗದಿದ್ದರೆ, ನಮ್ಮನ್ನು ಇ-ಮೇಲ್ ಮೂಲಕ ಸಂಪರ್ಕಿಸಬಹುದು. ಈ ಮೂಲಕ ನಿಮ್ಮ ಎಲ್ಲ ಸಂದೇಹಗಳನ್ನು ಪರಿಹರಿಸಬಹುದು ಎಂದುಕೊಳ್ಳುತ್ತೇನೆ.
02:45 default ನಲ್ಲಿ ನಾವು "Unknown operator" ಎಂದು echo ಮಾಡೋಣ.
02:51 ಈಗ ಇದನ್ನು ರನ್ ಮಾಡೋಣ. ನಂತರ function ಅನ್ನು ಕಾಲ್ ಮಾಡೋಣ.
02:56 ನಾವು calculator ಅಥವ ಚಿಕ್ಕದಾಗಿ calc ಎಂದು ಕರೆಯುವ ಫಂಕ್ಷನ್ ನಲ್ಲಿ, ಮೊದಲನೆ ಸಂಖ್ಯೆ, ನಂತರ ಎರಡನೆ ಸಂಖ್ಯೆ ಮತ್ತು ನಂತರ ಆಪರೇಟರ್ – ಇದು 'plus' 'minus' 'multiply' ಅಥವಾ 'divide' ಆಗಿರಬಹುದು- ಇವುಗಳನ್ನು ಇನ್ಪುಟ್ ಆಗಿ ತೆಗೆದುಕೊಳ್ಳುತ್ತದೆ.
03:12 ನೀವು ಇವುಗಳ ಕುರಿತು ನನ್ನ ಮ್ಯಾಥಮೆಟಿಕಲ್ ಆಪರೇಟರ್- ಕ್ಷಮಿಸಿ Arithmetic Operator ಟ್ಯುಟೋರಿಯಲ್ ನಲ್ಲಿ ನೋಡಿರಬಹುದು.
03:20 ಈಗ ಇಲ್ಲಿ ಈ switch ಸ್ಟೇಟ್ಮೆಂಟ್ ನ ಒಳಗೆ, ಈ $op ಅನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಇದು ನಾವು ನಮೂದಿಸಿದ್ದನ್ನು ತೆಗೆದುಕೊಳ್ಳುತ್ತದೆ. ಈಗ ಇದು 'ಪ್ಲಸ್'(+) ಆಗಿದ್ದರೆ ಇದು ಈ ಸ್ಟೇಟ್ಮೆಂಟ್ ಗೆ ಸ್ವಿಚ್ ಆಗುತ್ತದೆ. ಇದು ಬರೆಯಲು ಬಹಳ ಸರಳ ಮತ್ತು ಸಮರ್ಥವಾಗಿದೆ.
03:42 ಇದು "+" (ಪ್ಲಸ್) ಆಗಿದ್ದರೆ, ನಾವು ಇಲ್ಲಿ 'total' ಎಂಬ ಹೊಸ ವೇರಿಯೇಬಲ್ ಅನ್ನು ರಚಿಸುವೆವು.
03:48 ಇದು ನಮೂದಿಸಿದ ಮೊದಲ ಸಂಖ್ಯೆಯನ್ನು ಮತ್ತು ನಮೂದಿಸಿದ ಎರಡನೆಯ ಸಂಖ್ಯೆಯೊಂದಿಗೆ ಕೂಡಿಸಿದಾಗ ಬರುವ ಮೊತ್ತಕ್ಕೆ ಸಮವಾಗಿರುತ್ತದೆ.
03:56 ಈಗ ಇದು "-" (ಮೈನಸ್) ಆಗಿದ್ದರೆ, ಆಗ ವೇರಿಯೇಬಲ್ 'total' - ನೆನಪಿಡಿ, 'total' ಎನ್ನುವ ವೇರಿಯೇಬಲ್ ಇದು ಪ್ಲಸ್ ಅಥವಾ ಮೈನಸ್ ಯಾವುದೇ ಆದರೂ ಪ್ರತಿಯೊಂದು ಕೇಸ್ ಗೂ ಒಮ್ಮೆ ಸೆಟ್ ಆಗುವುದು. ಹಾಗಾಗಿ ಈ $total ವೇರಿಯೇಬಲ್, ಇಲ್ಲಿ number1 - number2 ಎಂದಾಗುವುದು ಮತ್ತು ಇದೇ ರೀತಿ ಗುಣಾಕಾರ (ಮಲ್ಟಿಪ್ಲೈ) ಮತ್ತು ಭಾಗಾಕಾರ (ಡಿವೈಡ್) ಗಳಿಗೂ ಅನ್ವಯವಾಗುತ್ತದೆ.
04:21 ಈಗ ಇದರಿಂದ ಏನೂ ಆಗುವುದಿಲ್ಲ. ಇದನ್ನು Refresh ಮಾಡಿ. ಈಗ ನಾವು ಈ ಪೇಜ್ ಗೆ ಹೋದರೆ, ಇಲ್ಲಿ ಏನೂ ಇಲ್ಲ. ಏಕೆಂದರೆ ನಾವು ಈ ಫಂಕ್ಷನ್ ಅನ್ನು ಕಾಲ್ ಮಾಡಿಲ್ಲ.
04:33 ಈಗ ನಮ್ಮ ಫಂಕ್ಷನ್ ಅನ್ನು ಕಾಲ್ ಮಾಡೋಣ. ಈಗ ಇಲ್ಲ calc(); ಅನ್ನು ಬರೆಯೋಣ ಮತ್ತು ಇಲ್ಲಿ ವ್ಯಾಲ್ಯುಗಳನ್ನು ಇಡೋಣ.
04:40 ಈಗ ಇದಕ್ಕೆ ಎರಡು ಸಂಖ್ಯೆಗಳನ್ನು ಅಂದರೆ 10 ಹಾಗೂ 10 ಮತ್ತು "+" (ಪ್ಲಸ್) ಎಂದು ಕೊಡೋಣ. ಹಾಗಾಗಿ ಅದು 20 ಆಗುವುದು.ಈಗ ನಾವು refresh ಮಾಡೋಣ. ಏನೂ ಇಲ್ಲ. ಯಾಕೆ?
04:55 ಏಕೆಂದರೆ, ನಾವು ಇದನ್ನು ಇಲ್ಲಿ ಎಕೋ ಮಾಡಿಲ್ಲ. ನಾವು ಇದನ್ನು ಕೇವಲ ವೇರಿಯೇಬಲ್ ಆಗಿ ಸೆಟ್ ಮಾಡಿರುವೆವು.
05:01 ಹಾಗಾಗಿ ನಾವು ಏನು ಮಾಡುವೆವೆಂದರೆ, calc ನಿಂದ ಬಂದ ಔಟ್ಪುಟ್ ಅನ್ನು ಎಕೋ ಮಾಡುವೆವು. ಈಗ refresh ಮಾಡಿದರೆ ನಾವು ಏನನ್ನು ಪಡೆಯುವುದಿಲ್ಲ.
05:11 ಇಲ್ಲಿ ನಾವು ಏನನ್ನೂ ಪಡೆದಿಲ್ಲ. ಏಕೆಂದರೆ, ನಾವು ಔಟ್ಪುಟ್ ಅನ್ನು ರಿಟರ್ನ್ ಮಾಡಿಲ್ಲ. ಹಾಗಾಗಿ, ನಾವು ಪ್ರತಿ ಕೇಸ್ ನಲ್ಲೂ return $total; ಎಂದು ಟೈಪ್ ಮಾಡಬೇಕು.
05:24 ಇದು ಏನು ಮಾಡುವುದೆಂದರೆ- ನೀವು ಫಂಕ್ಷನ್ ಅನ್ನು ವೇರಿಯೇಬಲ್ ಎಂದುಕೊಂಡರೆ, ಇದು ಫಂಕ್ಷನ್ ನ ವ್ಯಾಲ್ಯುವನ್ನು $total ಎಂದು ಸೆಟ್ ಮಾಡುವುದು.
05:32 ನೀವು ಯಾವಾಗ return ಎಂದು ಕೊಡುವಿರೋ, ಅಲ್ಲಿ ಯಾವ ವೇರಿಯೇಬಲ್ ಅನ್ನು ಹಾಕುವಿರೋ ಅದಕ್ಕೆ ನಿಮ್ಮ ಫಂಕ್ಷನ್ ಸಮವಾಗಿರುವುದು.
05:39 ಹಾಗಾಗಿ ನಾವು return $total ಎಂದು ಟೈಪ್ ಮಾಡೋಣ ಮತ್ತು ನಾವು ಇದನ್ನು ಎಲ್ಲಾ case ಗಳಿಗೂ ಕಾಪಿ ಪೇಸ್ಟ್ ಮಾಡುವೆವು.
05:47 ಸರಿ. ನಾವು ಇದನ್ನು "Unknown operator" ಗೆ ಬರೆಯಬೇಕಾಗಿಲ್ಲ. ಏಕೆಂದರೆ ಇಲ್ಲಿ ಯಾವುದೇ ಆಪರೇಟರ್ ಅನ್ನು ನೋಡಲಾಗುವುದಿಲ್ಲ.
05:58 ಮತ್ತು, ನಾವು ಅದನ್ನು refresh ಮಾಡಬಹುದು.
06:00 ಈಗಲೂ ನಾವು ಏನನ್ನೂ ಪಡೆದಿಲ್ಲ. ಏಕೆಂದು ಊಹಿಸಿ.
06:04 ಇದು ಕೆಲಸ ಮಾಡದಿರಲು ಕಾರಣವೇನೆಂದರೆ ನಾನು ಇದನ್ನು ಫಂಕ್ಷನ್ ನ ಒಳಗಡೆಯೇ ಎಕೋ ಮಾಡಿದ್ದೇನೆ. ಅದುವೇ ತಪ್ಪಾಗಿರುವುದು.
06:10 ನೀವು ಫಂಕ್ಷನ್ ನ ಬ್ರ್ಯಾಕೆಟ್ ಇಲ್ಲಿ ಪ್ರಾರಂಭವಾಗಿ, ಇಲ್ಲಿ ಮುಗಿಯುವುದನ್ನು ನೋಡಬಹುದು.
06:15 ನಾನು ಅದನ್ನು ಇಲ್ಲಿ ಕೆಳಗೆ ಇಟ್ಟು, refresh ಮಾಡುವೆನು. ಇದು 20 ಎಂದಾಗಿದೆ. ಸರಿ.. ನಾವು ನಮ್ಮ ಫಂಕ್ಷನ್ ನ ಮೂಲಕ 10 + 10 ಎಂದರೆ 20 ಎಂದು ಪಡೆದಿದ್ದೇವೆ.
06:37 ಈಗ ಬೇರೆ ಬೇರೆ ವ್ಯಾಲ್ಯುಗಳನ್ನು ತೆಗೆದುಕೊಳ್ಳೋಣ. ಉದಾಹರಣೆಗೆ 13 ಹಾಗೂ 7 ಮತ್ತು ಭಾಗಿಸು(ಡಿವೈಡ್) ಆಗಿರಲಿ. ಈಗ ನಮಗೆ ಏನು ದೊರೆಯುವುದು ಎಂದು ನೋಡೋಣ.
06:46 ಸರಿ.. ನಾವು ಸ್ವಲ್ಪ ದೊಡ್ಡ ದಶಮಾಂಶ ಸಂಖ್ಯೆಯನ್ನು ಪಡೆದಿದ್ದೇವೆ. ಹಾಗಾಗಿ ನಾವು ಒಂದು ಒಳ್ಳೆಯ ಫಂಕ್ಷನ್ ಅನ್ನು ಬರೆದಿರುವುದನ್ನು ನೀವು ನೋಡಬಹುದು. ನಾವು ನಮ್ಮ ಮೊದಲ ಸಂಖ್ಯೆ, ಎರಡನೆಯ ಸಂಖ್ಯೆ ಮತ್ತು ಒಂದು ಆಪರೇಟರ್ ಅನ್ನು ಪಡೆದಿದ್ದೇವೆ.
07:00 ನಂತರ switch ಸ್ಟೇಟ್ಮೆಂಟ್ ನ ಮೂಲಕ ಇದು ಯಾವುದು ಎಂದು ಗುರ್ತಿಸಿ, ಸಂಬಂಧಿತ ಕ್ರಿಯೆಯನ್ನು ಮಾಡುತ್ತದೆ.
07:06 ಆಪರೇಟರ್ ಅನ್ನು ಕಂಡುಹಿಡಿಯಲಾಗದಿದ್ದರೆ , "Unknown operator" ಎಂಬ ಎರರ್ ಅನ್ನು ಕೊಡಲಾಗುವುದು.
07:11 ಉದಾಹರಣೆಗೆ ಸರಿಯಾದ ಆಪರೇಟರ್ ಅಲ್ಲದ "a" ಎಂದು ತೆಗೆದುಕೊಳ್ಳೋಣ. ನಾವು refresh ಮಾಡುತ್ತಿದ್ದ ಹಾಗೆ, ಅದು unknown operator ಗೆ ಹೋಗುತ್ತದೆ.

ಇಲ್ಲಿಗೆ Advanced Functions ಕುರಿತಾದ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಇಲ್ಲಿ ನಾವು ವ್ಯಾಲ್ಯುವನ್ನು ಇನ್ಪುಟ್ ಮಾಡಬಹುದು ಮತ್ತು return ಕಮಾಂಡ್ ಅನ್ನು ಬಳಸಿ ಪಡೆದ ವ್ಯಾಲ್ಯುವನ್ನು ಔಟ್ಪುಟ್ ಮಾಡುವುದನ್ನು ಕಲಿತಿದ್ದೇವೆ.

07:31 ಧನ್ಯವಾದಗಳು. ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

Contributors and Content Editors

Sandhya.np14