PERL/C3/Perl-and-HTML/Kannada

From Script | Spoken-Tutorial
Revision as of 16:13, 12 October 2017 by Glorianandihal (Talk | contribs)

Jump to: navigation, search

| - | 00:01 | Perl and HTML ಎಂಬ Spoken Tutorial ಗೆ ನಿಮಗೆ ಸ್ವಾಗತ.

| - | 00:06 | ಈ ಟ್ಯುಟೋರಿಯಲ್ ನಲ್ಲಿ, ನಾವು : html pages ಮತ್ತು CGI module ಅನ್ನು ಹೇಗೆ ರಚಿಸಬೇಕು ಎಂಬುದನ್ನು ಕಲಿಯೋಣ.

| - | 00:14 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು : Ubuntu Linux 12.04 ಆಪರೇಟಿಂಗ್ ಸಿಸ್ಟಮ್, Perl 5.14.2, Firefox Web Browser, Apache HTTP server ಮತ್ತು 'gedit' Text Editor ಅನ್ನು ಬಳಸುತ್ತಿದ್ದೇನೆ.

| - | 00:31 |ನೀವು ನಿಮ್ಮ ಆಯ್ಕೆಯ ಯಾವುದೇ ಟೆಕ್ಸ್ಟ್ ಎಡಿಟರ್ ಅನ್ನು ಬಳಸಬಹುದು.

| - | 00:35 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು Perl ಪ್ರೋಗ್ರಾಮಿಂಗ್ ಬಗ್ಗೆ ತಿಳಿದೆರಬೇಕು .

| - | 00:40 | ಇಲ್ಲದಿದ್ದರೆ, ಸಂಬಂಧಿತ Perl' ಸ್ಪೋಕನ್ ಟ್ಯುಟೋರಿಯಲ್ ಗಳನ್ನು, Spoken Tutorial ವೆಬ್ಸೈಟ್ ನ ಮೇಲೆ ನೋಡಿ.

| - | 00:47 | web ನಲ್ಲಿ ಬಳಸಲಾಗುವ ಪರ್ಲ್ ಪ್ರೋಗ್ರಾಂಗಳನ್ನು, Perl CGI ಎಂದು ಕರೆಯಲಾಗುತ್ತದೆ.

| - | 00:52 | CGI ಇದು Common Gateway Interface ಆಗಿದೆ .(ಪ್ರತಿನಿಧಿಸುತ್ತದೆ )

| - | 00:56 | ಇದು client-server' ವೆಬ್ ಸಂಪರ್ಕವನ್ನು ನಿರ್ವಹಿಸುವ, ಒಂದು ಇನ್ಟರ್ಫೇಸ (Interface) ಆಗಿದೆ .

| - | 01:01 | CGI.pm ಇದು ಒಂದು Perl ಮಾಡ್ಯೂಲ್ (module) ಆಗಿದ್ದು, Perl ಇನ್ಸ್ಟಾಲೇಷನ್ ನೊಂದಿಗೆ ಇದು ಸಹ ಇನ್ಸ್ಟಾಲ್ ಆಗುತ್ತದೆ. ಇದು ಸಂಪರ್ಕವನ್ನು ನಿರ್ವಹಿಸುತ್ತದೆ .

| - | 01:10 | 'CGI.pm' ಇದು, ರೆಡಿ ಟು ಯೂಸ (ಬಳಸಲು ಸಿದ್ಧವಿರುವ) function ಗಳನ್ನು ಹೊಂದಿದೆ. ಇವು ಡೆವಲಪರ್ಗಳಿಗೆ, Perl CGIಅಪ್ಲಿಕೇಶನ್ಗಳನ್ನು ಬರೆಯಲು ಸಹಾಯ ಮಾಡುತ್ತದೆ.

| 01:19 |ನಿರ್ಧಿಷ್ಟ ಡೈರೆಕ್ಟರಿನಿಂದ, ಒಂದು ಫೈಲ್ ಅನ್ನು ವೆಬ್ ಬ್ರೌಸರ್ನಿಂದ ರಿಕ್ವೆಸ್ಟ್ ಮಾಡಿದಾಗ(ವಿನಂತಿಸಿದಾಗ), HTTP server ಗೆ ಭಿನ್ನವಾಗಿ, Perl CGI 'ಸ್ಕ್ರಿಪ್ಟುಗಳನ್ನು ಎಕ್ಸಿಕ್ಯೂಟ್ ಮಾಡಿ ಮತ್ತು ಔಟ್ಪುಟ್ ಅನ್ನು ಡಿಸ್ಪ್ಲೇ ಮಾಡಲು ಬ್ರೌಸರ್ ಗೆ ಹಿಂದಿರುಗುಸತ್ತದೆ .

| - | 01:33 | ಈ ಫುನ್ಕ್ಷನ್ ಅನ್ನು CGI ಎಂದು ಮತ್ತು ಪ್ರೋಗ್ರಾಮ್ ಗಳನ್ನು CGI scriptsಎಂದು ಕರೆಯಲಾಗುತ್ತದೆ.

| - | 01:40 |CGI ಪ್ರೊಗ್ರಾಮ್ಗಳು Perl script, Shell Script, C ಅಥವಾ C++ program ಆಗಿರಬಹುದು.

| - | 01:47 | ಈಗ, ನಾವು ಒಂದು ಸ್ಯಾಂಪಲ್ Perl ಪ್ರೊಗ್ರಾಮ್ ಅನ್ನು ನೋಡೋಣ.

| - | 01:50 | 'terminal ಗೆ ಬದಲಾಯಿಸಿ.

| - | 01:53 | gedit ನಲ್ಲಿ ,ಈಗಾಗಲೇ ಸೇವ್ ಮಾಡಿರುವ cgiexample.pl' ಫೈಲ್ ಅನ್ನು ನಾನು ತೆರೆಯುತ್ತೇನೆ .

| - | 02:01 | cgiexample dot pl ಫೈಲ್ ನಲ್ಲಿ , ಸ್ಕ್ರೀನ್ ನ ಮೇಲೆ ಡಿಸ್ಪ್ಲೇ ಆಗಿರುವ ಕೆಳಗಿನ ಕೋಡ್ ಅನ್ನು ಟೈಪ್ ಮಾಡಿ.

| - | 02:08 | ಈಗ ಈ ಕೋಡ್ ಅನ್ನು ಅರ್ಥಮಾಡಿಕೊಳ್ಳೋಣ.

| - | 02:11 |use CGI ಸ್ಟೇಟ್ಮೆಂಟ್ ,ಇದು CGI.pm ಮಾಡ್ಯೂಲ್ ಅನ್ನು ನಮ್ಮ ಪ್ರೋಗ್ರಾಂನಲ್ಲಿ ಬಳಸಲು ನಾವು ಬಯಸುತ್ತೇವೆ ಎಂದು Perl ಗೆ ಹೇಳುತ್ತದೆ. | - | 02:19 | ಇದು ಮಾಡ್ಯೂಲ್ ಅನ್ನು ಲೋಡ್ ಮಾಡುತ್ತದೆ ಮತ್ತು ನಮ್ಮ ಕೋಡ್ಗಾಗಿ ಲಭ್ಯವಿರುವ CGI function ಗಳ ಒಂದು ಸೆಟ್ ಅನ್ನು ಮಾಡುತ್ತದೆ.

| - | 02:26 |' HTML, ಅನ್ನು ಪ್ರಾರಂಭಿಸಲು, ನಾವು start_html() ವಿಧಾನವನ್ನು ಬಳಸುತ್ತೇವೆ.

| - | 02:33 |“My Home Page” ಎಂಬುದು ವೆಬ್ ಪೇಜ್ ಗೆ ನೀಡಲಾದ page ಟೈಟಲ್ ಆಗಿದೆ .

| - | 02:38 |ನಾವು CGI module ಅನ್ನು ಬಳಸಿ ಯಾವುದೇ HTML ಟ್ಯಾಗ್ ಅನ್ನು ಪ್ರಿಂಟ್ ಮಾಡಬಹುದು.

| - | 02:43 | ಹೆಡಿಂಗ್ ಟ್ಯಾಗ್ಗಳನ್ನು 'h1, h2' ಇತ್ಯಾದಿಗಳಿಂದ ಪ್ರತಿನಿಧಿಸಲಾಗುತ್ತದೆ.

| - | 02:49 | end_html ವಿಧಾನವು ,BODY ಮತ್ತು HTML ಟ್ಯಾಗ್ಗಳನ್ನು ರಿಟರ್ನ್ ಮಾಡುತ್ತದೆ.

| - | 02:55 | ಈಗ, ಫೈಲ್ ಅನ್ನಿ save ಮಾಡಿ.

| - | 02:57 | web server' ಮೂಲಕ ಸ್ಕ್ರಿಪ್ಟ್ ಅನ್ನು run ಮಾಡುವ ಮೊದಲು, command line ನಿಂದ ಅದನ್ನು ರನ್ ಮಾಡಲು ಪ್ರಯತ್ನಿಸೋಣ.

| - | 03:04 | terminal ಗೆ ಹಿಂದಿರುಗಿ ಮತ್ತು ಹೀಗೆ ಟೈಪ್ ಮಾಡಿ:perl cgiexample.pl ಮತ್ತು Enter ಅನ್ನು ಒತ್ತಿ.

| - | 03:12 |ಔಟ್ಪುಟ್ "'HTML ನ್ ಹಾಗೆ ಕಾಣುತ್ತದೆ.

| - | 03:15 | ಮುಂದೆ, ನಾವು web server ಮೂಲಕ ಅದೇ ಸ್ಕ್ರಿಪ್ಟ್ ಅನ್ನು ಟೆಸ್ಟ್ (ಪರೀಕ್ಷಿಸು) ಮಾಡೋಣ.

| - | 03:20 | ಮೊದಲಿಗೆ ನಾವು ,ವೆಬ್ ಸರ್ವರ್ ಕಾರ್ಯನಿರ್ವಹಿಸುತ್ತಿದೆಯೆ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸೋಣ.

| - | 03:25 | ನಿಮ್ಮweb browser ಅನ್ನು ತೆರೆಯಿರಿ ಮತ್ತು ಮಷೀನ್ ನ್ (machine) IP address ಅನ್ನು ನಮೂದಿಸಿ ಮತ್ತು Enter ಅನ್ನು ಒತ್ತಿರಿ.

| - | 03:31 | ಇಲ್ಲದಿದ್ದರೆ, ನೀವು "localhost" ಎಂದು ಟೈಪ್ ಮಾಡಬಹುದು.

| - | 03:35 | ಎಲ್ಲವೂ ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದರೆ, ನೀವು ಬ್ರೌಸರ್ನಲ್ಲಿ ಈ ರೀತಿಯಂತೆ (ರೀತಿಯದನ್ನು )ನೋಡುತ್ತೀರಿ.

| - | 03:40 | ನೀವು ಯಾವುದೇ ಎರರ್ ಅನ್ನು ಪಡೆದರೆ, ಅದಕ್ಕೆ ಕಾರಣವು web service' ಅನ್ನು ಸರಿಯಾಗಿ ಇನ್ಸ್ಟಾಲ್ ಮಾಡದೇ ಇರಬಹುದು ಅಥವಾ ಅದರ ಸ್ಟೇಟಸ್ ON ಆಗದೆ ಇರಬಹುದು.

| - | 03:48 | Apache HTTP server, ನನ್ನ ಮಷೀನ್ ನಲ್ಲಿ ಇನ್ಸ್ಟಾಲ್ ಆಗಿದೆ.

| - | 03:52 |ನೀವು ಇದನ್ನು ಇನ್ಸ್ಟಾಲ್ ಮಾಡದಿದ್ದರೆ , ಟರ್ಮಿನಲ್ ನಲ್ಲಿ ಈ ಕೆಳಗಿನ command ಅನ್ನು execute ಮಾಡಿ.

| - | 03:58 | ಇಲ್ಲವಾದರೆ, ದಯವಿಟ್ಟು ಸರ್ವರ್ ಕನ್ಫಿಗ್ಯರೈಶನಗಾಗಿ (configuration) ನಿಮ್ಮ ಸಿಸ್ಟಮ್ ಅಡ್ಮಿನಸ್ಟ್ರೈಟರ(system administrato) ಅನ್ನು ಕೇಳಿ.

| - | 04:04 | ಈಗ, ನಾವು ವೆಬ್ ಸರ್ವರ್ ಮೂಲಕ ಅದೇ ಸ್ಕ್ರಿಪ್ಟ್ ಅನ್ನು ಪರೀಕ್ಷಿಸುತ್ತೇವೆ.

| - | 04:09 | ಇದಕ್ಕಾಗಿ, ನಾವು ಕೆಲವು ಹಂತಗಳನ್ನು ಪಾಲಿಸಬೇಕು.

| - | 04:13 | ಮೊದಲಿಗೆ, ನಮ್ಮ ಪ್ರೋಗ್ರಾಂ ಅನ್ನು cgi-bin 'ಡೈರೆಕ್ಟರಿಯಲ್ಲಿ ಇರಿಸಿ. ಅಲ್ಲಿ ವೆಬ್ ಸರ್ವರ್ ಅದನ್ನು' CGI ಸ್ಕ್ರಿಪ್ಟ್ ಎಂದು ಗುರುತಿಸುತ್ತದೆ.

| - | 04:22 | ಪ್ರೋಗ್ರಾಂ ನ ಫೈಲ್ ಹೆಸರು dot pl ಅಥವಾ dot cgi ಎಕ್ಸಟೆನ್ಶನ್(extension) ನೊಂದಿಗೆ ಕೊನೆಗೊಳ್ಳಬೇಕು.

| - | 04:29 |server ನಲ್ಲಿ ಎಕ್ಸಿಕ್ಯೂಟ್ ಮಾಡಲು ಫೈಲ್ಗೆ ಅನುಮತಿಯನ್ನು ಕೊಡಬೇಕು.

| - | 04:33 | ಸ್ಕ್ರಿಪ್ಟ್ ಅನ್ನು Run ಮಾಡಿ.

| - | 04:35 |ಈ ಪ್ರೋಗ್ರಾಮ್ ನ URL , ಈ slide ನಲ್ಲಿ ತೋರಿಸಲಾಗಿದೆ .

| - | 04:40 | ಟರ್ಮಿನಲ್ಗೆ ಬದಲಿಸಿ.

| - | 04:42 | ಈಗ ನಾವು ಫೈಲ್ ಅನ್ನು cgi-bin ಡೈರೆಕ್ಟರಿಗೆ ಕಾಪಿ ಮಾಡೋಣ.

| - | 04:47 | ಇದಕ್ಕಾಗಿ, ಕಮಾಂಡ್ ಅನ್ನು ಹೀಗೆ ಟೈಪ್ ಮಾಡಿ:sudo space cp space cgiexample.pl /usr/lib/cgi-bin/.

| - | 05:03 | ಅಗತ್ಯವಿದ್ದರೆ ಪಾಸ್ವರ್ಡ್ ಅನ್ನು ನಮೂದಿಸಿ.

| - | 05:06 | ಮುಂದೆ, ನಾವು ಫೈಲ್ಗಾಗಿ, ವೆಬ್-ಸರ್ವರ್ ಉಸೆರ್ ಗೆ 'read' ಮತ್ತು 'execute',permission ಅನ್ನು ನೀಡಬೇಕಾಗಿದೆ. | - | 05:13 | ಇದಕ್ಕಾಗಿ, ಟೈಪ್ ಮಾಡಿ: sudo space chmod space 755 space /usr/lib/cgi-bin/cgiexample.pl'.

| - | 05:31 | ಈಗ,cgi-bin ಡೈರೆಕ್ಟರಿಯಲ್ಲಿರುವ ನಮ್ಮ ಫೈಲ್ ಅನ್ನು ಎಕ್ಸಿಕ್ಯೂಟ್ ಮಾಡಲು ಸಿದ್ಧವಾಗಿದೆ.

| - | 05:38 | ವೆಬ್ ಬ್ರೌಸರ್ಗೆ ಹೋಗಿ.

| - | 05:41 | ಹೀಗೆ ಟೈಪ್ ಮಾಡಿ : localhost/cgi-bin/cgiexample.pl ಮತ್ತು Enter ಅನ್ನು ಒತ್ತಿ.

| - | 05:50 | ವೆಬ್ ಬ್ರೌಸರ್ನಲ್ಲಿ ಎಕ್ಸಿಕ್ಯೂಟ್ ಆಗಿರುವ ಔಟ್ ಪುಟ್ ಅನ್ನು ನಾವು ನೋಡಬಹುದು.

| - | 05:55 | ಈಗ, ಇನ್ನೊಂದು ಪ್ರೋಗ್ರಾಮ್ ಅನ್ನು ನಾವು ನೋಡೋಣ. ಈ ಪ್ರೋಗ್ರಾಂ field ಗಳನ್ನು form' ಗೆ ಸೇರಿಸುತ್ತದೆ ಮತ್ತು ನಮೂದಿಸಿದ ವ್ಯಾಲ್ಯೂ ಗಳನ್ನು ನಮ್ಮ ವೆಬ್ ಪೇಜ್ ಗೆ ಮರುಪಡೆಯುತ್ತದೆ.

| - | 06:06 |ಮೊದಲೇ ರಚಿಸಿರುವ cgi-bin directory ನಲ್ಲಿ ನಾನು, 'form.cgi' ಫೈಲ್ ಅನ್ನು ಸೇವ್ ಮಾಡಿದ್ದೇನೆ .ನಾನು ಈ ಫೈಲ್ ಅನ್ನು gedit ನಲ್ಲಿ ತೆರೆಯುತ್ತೇನೆ.

| - | 06:17 | ಈಗ, ಕೆಳಗಿನ ಸಾಲುಗಳನ್ನು ಸೇರಿಸಿ. ಈ ಪ್ರೋಗ್ರಾಂ ಒಂದು feedback form ಅನ್ನು ರಚಿಸುತ್ತದೆ.

| - | 06:24 | ಉಸೆರ್ , first name, last name, gender ಮತ್ತು ಫೀಡ್ಬ್ಯಾಕ್(Feedback) ವಿವರಗಳನ್ನು ನಮೂದಿಸಬೇಕು.

| - | 06:31 | form ಅನ್ನು ಪ್ರಾರಂಭಿಸಲು, ನಾವು start_form() ವಿಧಾನವನ್ನು ಬಳಸುತ್ತಿದ್ದೇವೆ.

| - | 06:36 |Form field ವಿಧಾನಗಳು ,ಸ್ಟ್ಯಾಂಡರ್ಡ್(standard) HTML ಟ್ಯಾಗ್ ವಿಧಾನಗಳಿಗೆ ಹೋಲುತ್ತವೆ. | - | 06:42 | ಫಾರ್ಮ್ ದಲ್ಲಿ ಟೆಕ್ಸ್ಟ್ ಬಾಕ್ಸ್ ಅನ್ನು ರಚಿಸಲು, ಹಲವಾರು ಪ್ಯಾರಾಮೀಟರ್ ಗಳೊಂದಿಗೆ Textfield() ವಿಧಾನವನ್ನು ಬಳಸಲಾಗುತ್ತದೆ.

| - | 06:49 | ಇಲ್ಲಿ “fname”, “lname” ಎನ್ನುವುದು, ಉಸೆರ್ ನಿಂದ ಇನ್ಪುಟ್ ಪಡೆಯುವ ಟೆಕ್ಸ್ಟ್ ಬಾಕ್ಸ್ ಗಳ ಹೆಸರುಗಳಾಗಿವೆ.

| - | 06:57 |radio underscore group, ಇದು ರೇಡಿಯೋ ಬಟನ್ ಅನ್ನು ಸೂಚಿಸುತ್ತದೆ. ಇದು “Male” ಮತ್ತು “Female” ಎಂಬ ಎರಡು ಆಯ್ಕೆಗಳನ್ನು ಹೊಂದಿದೆ .

| - | 07:05 | ಇದು hyphen values ಎಂಬ ಪ್ಯಾರಾಮೀಟರ್ ನಿಂದ ಸೂಚಿಸಲ್ಪಡುತ್ತದೆ.

| - | 07:09 | hyphen default ಪ್ಯಾರಾಮೀಟರ್, ಇದು ರೇಡಿಯೋ ಬಟನ್ ನ ಡೀಫಾಲ್ಟ್ ಆಯ್ಕೆಯನ್ನು ಸೂಚಿಸುತ್ತದೆ.

| - | 07:15 |popup underscore menu ಇದು ಲಿಸ್ಟ್ (ಪಟ್ಟಿ) ಬಾಕ್ಸ್ ಆಯ್ಕೆಯನ್ನು ಸೂಚಿಸುತ್ತದೆ.

| - | 07:20 | Submit ಬಟನ್ ಇದು, ನಮೂದಿಸಿದ ಡೇಟಾವನ್ನು URL ಪೂರೈಕೆದಾರರಿಗೆ ಸಲ್ಲಿಸಲು ಬಳಸಲಾಗುತ್ತದೆ.

| - | 07:26 |Clear ಬಟನ್ ಇದು ಫಾರ್ಮ್ ಅನ್ನು ಕ್ಲಿಯರ್ (ತೆರವುಗೊಳಿಸುತ್ತದೆ) ಮಾಡಲು ಬಳಸಲಾಗುತ್ತದೆ.

| - | 07:30 | displayform ಫಂಗಕ್ಶನ ಇದು, ಫಾರ್ಮ್ ದಲ್ಲಿ ನಾವು ನಮೂದಿಸಿದ್ ವ್ಯಾಲ್ಯೂ ಗಳನ್ನು ಹಿಂತಿರುಗಿಸುತ್ತದೆ.

| - | 07:36 | param() ಫಂಗಕ್ಶನ ಇದು, ಪ್ಯಾರಾಮೀಟರ್ನಂತೆ ಪಾಸ್ ಮಾಡಿರುವ ಫಾರ್ಮ್ ಫೀಲ್ಡ್ ನ ಹೆಸೆರಿನ, ವ್ಯಾಲ್ಯೂ ಅನ್ನು ರಿಟರ್ನ್ ಮಾಡುತ್ತದೆ.

| - | 07:42 | ಇಲ್ಲಿ "fname" ಎಂಬುದು “First Name” ಟೆಕ್ಸ್ಟ್ ಬಾಕ್ಸ್ ಗೆ ನೀಡಲ್ಪಟ್ಟ ಹೆಸರು ಆಗಿದೆ .

| - | 07:47 | ವ್ಯಾಲ್ಯೂ ವನ್ನು ಮರುಪಡೆಯಲಾಗಿದೆ ಮತ್ತು ಇದನ್ನು ವೇರಿಯೇಬಲ್ dollar name1 ಎಂಬಲ್ಲಿಗೆ ಸ್ಟೋರ್ ಮಾಡಲಾಗಿದೆ.

| - | 07:53 | ಈಗ ನಾವು ಪ್ರೋಗ್ರಾಂ ಅನ್ನುexecute ಮಾಡೋಣ.

| - | 07:56 | ವೆಬ್ ಬ್ರೌಸರ್ ಗೆ ಹೋಗಿ.

| - | 07:58 |ಹೀಗೆ ಟೈಪ್ ಮಾಡಿ : localhost/cgi-bin/form.cgi ಮತ್ತು Enter ಅನ್ನು ಒತ್ತಿ.

| - | 08:06 |feedback form ಡಿಸ್ಪ್ಲೇ ಆಗಿದೆ. | - | 08: 0 9 | ಇಲ್ಲಿ ತೋರಿಸಿರುವಂತೆ ನಾನು ಈ form ನಲ್ಲಿ ಡೇಟಾ ಅನ್ನು ನಮೂದಿಸುತ್ತೇನೆ.

| - | 08:15 | ನಂತರ, ಫಾರ್ಮ್ ನಿಂದ ಮರುಪಡೆಯಲಾದ ಔಟ್ಪುಟ್ ಅನ್ನು ವೀಕ್ಷಿಸಲು, Submit ಬಟನ್ ಅನ್ನು ಒತ್ತಿ.

| - | 08:21 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ್ ಕೊನೆಗೆ ಬಂದಿದ್ದೇವೆ. ಸಂಕ್ಷಿಪ್ತವಾಗಿ, ನಾವು

| - | 08:26 | ಈ ಟ್ಯುಟೋರಿಯಲ್ ನಲ್ಲಿ : CGI ಮಾಡ್ಯೂಲ್ ಅನ್ನು ಬಳಸಿ html pages ಅನ್ನು ಹೇಗೆ ರಚಿಸುವುದು ಎಂದು ಕಲಿತಿದ್ದೇವೆ.

| - | 08:33 |ಒಂದು ಅಸೈನ್ಮೆಂಟ್: form.cgi' ಪ್ರೋಗ್ರಾಮ್ ನಲ್ಲಿ , Java, C/C++ ಮತ್ತು Perl ಲೈಂಗಗ್ವಜಗಳಿಗೆ (ಭಾಷೆಗಳಿಗೆ) ಒಂದು ಚೆಕ್ ಬಾಕ್ಸ್ ಆಯ್ಕೆಯನ್ನು ಸೇರಿಸಿ.

| - | 08:44 | ಉಸೆರ್ ನ್ ಫೀಡ್ಬ್ಯಾಕ್ (ಫೀಡ್ಬ್ಯಾಕ್ ) ಅನ್ನು ಪಡೆಯಲು 'textarea ಆಯ್ಕೆಯನ್ನು ಸೇರಿಸಿ ಮತ್ತು

| - | 08:48 | ಉಸೆರ್ ನಮೂದಿಸಿದ ಮಾಹಿತಿಯನ್ನು ವೆಬ್ ಪೇಜ್ ನ್ ಮೇಲೆ ಪ್ರಿಂಟ್ ಮಾಡಿ.


| - | 08:52 |ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ನೋಡಿ.

| - | 08:59 |‘ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್’ ತಂಡವು: * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. ‘ಆನ್ ಲೈನ್’ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಸರ್ಟಿಫಿಕೇಟ್ ಅನ್ನು ಕೊಡಲಾಗುತ್ತದೆ.

| - | 09:08 | ಹೆಚ್ಚಿನ್ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ:

| - | 09:11 | ‘ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್’,ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದಿಂದ ಬೆಂಬಲಿಸಲ್ಪಟ್ಟಿದೆ.ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.

| - | 09:23 | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಗ್ಲೋರಿಯಾ ಧನ್ಯವಾದಗಳು.

|}

Contributors and Content Editors

Glorianandihal, Sandhya.np14