PERL/C2/while-do-while-loops/Kannada

From Script | Spoken-Tutorial
Revision as of 20:10, 8 July 2016 by Vasudeva ahitanal (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 Perl ನಲ್ಲಿ while and do-while loops ಎನ್ನುವ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ, ನಾವು -
00:09 * Perl ನಲ್ಲಿ ‘while’ ಲೂಪ್ ಹಾಗೂ
00:11 * ‘do-while' ಲೂಪ್ ಇವುಗಳ ಬಗ್ಗೆ ಕಲಿಯುವೆವು.
00:12 ನಾನು Ubuntu Linux 12.04 ಆಪರೇಟಿಂಗ್ ಸಿಸ್ಟಂ ಹಾಗೂ Perl 5.14.2 ಇವುಗಳನ್ನು ಬಳಸುತ್ತಿದ್ದೇನೆ.
00:20 ನಾನು gedit Text Editor (ಜಿ-ಎಡಿಟ್ ಟೆಕ್ಸ್ಟ್ ಎಡಿಟರ್) ಅನ್ನು ಸಹ ಬಳಸುತ್ತಿರುವೆನು.
00:24 ನೀವು, ನಿಮಗೆ ಇಷ್ಟವಾದ ಯಾವುದೇ ‘ಟೆಕ್ಸ್ಟ್ ಎಡಿಟರ್’ಅನ್ನು ಬಳಸಬಹುದು.
00:28 ನಿಮಗೆ Perl (ಪರ್ಲ್) ನಲ್ಲಿ ‘ವೇರಿಯೆಬಲ್ಸ್’ ಮತ್ತು ‘ಕಾಮೆಂಟ್ಸ್ ಗಳ’ ಬಗ್ಗೆ ತಿಳಿದಿರುವುದು ಅವಶ್ಯಕ.
00:33 ‘ಪರ್ಲ್’ ನಲ್ಲಿ 'for' ಹಾಗೂ 'foreach' ಲೂಪ್ ಗಳ ಬಗ್ಗೆ ತಿಳಿದಿರುವುದು ಹೆಚ್ಚು ಉಪಯುಕ್ತವಾಗಿದೆ.
00:38 ಸಂಬಂಧಿತ ಸ್ಪೋಕನ್ ಟ್ಯುಟೋರಿಯಲ್ ಗಳನ್ನು ದಯವಿಟ್ಟು ನಮ್ಮ ವೆಬ್ಸೈಟ್ ಮೇಲೆ ನೋಡಿ.
00:43 Perl (ಪರ್ಲ್) ನಲ್ಲಿ while ಲೂಪ್:
00:45 ‘while ಲೂಪ್’, ನಿಗದಿತ ‘ಕಂಡಿಶನ್’ True ಇದ್ದಾಗ, ಕೋಡ್ ನ ಒಂದು ಭಾಗವನ್ನು ಎಕ್ಸಿಕ್ಯೂಟ್ ಮಾಡುತ್ತದೆ.
00:50 ‘while ಲೂಪ್’ ನ ಸಿಂಟ್ಯಾಕ್ಸ್ ಈ ಕೆಳಗಿನಂತಿದೆ.
00:53 while ಸ್ಪೇಸ್ ಓಪನ್ ಬ್ರಾಕೆಟ್ ‘ಕಂಡಿಶನ್’ ಕ್ಲೋಸ್ ಬ್ರಾಕೆಟ್,
00:58 ಓಪನ್ ಕರ್ಲಿ ಬ್ರಾಕೆಟ್,
01:00 ‘ಕಂಡಿಶನ್’ True ಇದ್ದಾಗ ಮಾತ್ರ ಎಕ್ಸಿಕ್ಯೂಟ್ ಮಾಡಬೇಕಾಗಿರುವ ಕೋಡ್ ನ ಭಾಗ,
01:04 ಕ್ಲೋಸ್ (ಮುಚ್ಚಿ) ಕರ್ಲಿ ಬ್ರಾಕೆಟ್.
01:07 ಒಂದುವೇಳೆ, ಆ ‘ಕಂಡಿಶನ್’ ಪೂರೈಸದಿದ್ದರೆ ಏನಾಗುತ್ತದೆ? ಆಗ while ಲೂಪ್, ಒಳಗಿರುವ ಕೋಡನ್ನು ಒಂದು ಬಾರಿಯೂ ಎಕ್ಸಿಕ್ಯೂಟ್ ಮಾಡದೇ ನಿರ್ಗಮಿಸುವುದು.
01:16 ಈಗ ನಾವು ‘while ಲೂಪ್’ ನ ಒಂದು ಉದಾಹರಣೆಯನ್ನು ನೋಡೋಣ.
01:19 ‘ಟರ್ಮಿನಲ್’ ಅನ್ನು ಓಪನ್ ಮಾಡಿ ಹೀಗೆ ಟೈಪ್ ಮಾಡಿ:
01:22 gedit whileLoop ಡಾಟ್ pl ಸ್ಪೇಸ್ ಆಂಪರ್ಸಂಡ್
01:29 ಮತ್ತು Enter ಅನ್ನು ಒತ್ತಿ.
01:31 ಇದು 'gedit’ ನಲ್ಲಿ, 'whileLoop.pl' ಎಂಬ ಫೈಲನ್ನು ಓಪನ್ ಮಾಡುವುದು.
01:34 ಈಗ, ಈ ಕೆಳಗಿನ ಕೋಡನ್ನು ಟೈಪ್ ಮಾಡಿ:
01:37 ಹ್ಯಾಶ್ ಎಕ್ಸ್ಕ್ಲಮೇಶನ್ ಮಾರ್ಕ್ ಸ್ಲ್ಯಾಶ್ u s r ಸ್ಲ್ಯಾಶ್ bin ಸ್ಲ್ಯಾಶ್ perl.
01:45 Enter ಅನ್ನು ಒತ್ತಿ.
01:47 ಡಾಲರ್ ‘i’ ($i) ಇಕ್ವಲ್ ಟು ಝೀರೊ ಸೆಮಿಕೋಲನ್
01:52 Enter ಅನ್ನು ಒತ್ತಿ.
01:54 while ಓಪನ್ ಬ್ರಾಕೆಟ್ ಡಾಲರ್ ‘i’ ಲೆಸ್ ದ್ಯಾನ್ ಆರ್ ಇಕ್ವಲ್ ಟು ಫೋರ್ ಕ್ಲೋಸ್ ಬ್ರಾಕೆಟ್ ಸ್ಪೇಸ್
02:04 ಓಪನ್ ಕರ್ಲಿ ಬ್ರಾಕೆಟ್ Enter ಅನ್ನು ಒತ್ತಿ ಮತ್ತು ಹೀಗೆ ಟೈಪ್ ಮಾಡಿ.
02:08 print ಸ್ಪೇಸ್ ಡಬಲ್ ಕೋಟ್ಸ್ Value of i ಕೋಲನ್ ಡಾಲರ್ i ಬ್ಯಾಕ್-ಸ್ಲ್ಯಾಶ್ n ಡಬಲ್ ಕೋಟ್ಸ್ ಕಂಪ್ಲೀಟ್ ಸೆಮಿಕೋಲನ್.
02:20 Enter ಅನ್ನು ಒತ್ತಿ.
02:22 ಡಾಲರ್ ‘i’ ಪ್ಲಸ್ ಪ್ಲಸ್ ಸೆಮಿಕೋಲನ್
02:27 Enter ಅನ್ನು ಒತ್ತಿ ಮತ್ತು
02:28 ಕರ್ಲಿ ಬ್ರಾಕೆಟ್ ಅನ್ನು ಮುಚ್ಚಿ.
02:31 ‘while' ಲೂಪನ್ನು ನಾನು ವಿಸ್ತಾರವಾಗಿ ವಿವರಿಸುತ್ತೇನೆ.
02:33 ನಾವು ವೇರಿಯೆಬಲ್ 'i' ಅನ್ನು ಸೊನ್ನೆಯಿಂದ ಆರಂಭಿಸುತ್ತೇವೆ.
02:38 ಈಗ, ನಾವು ‘while ಲೂಪ್’ ಗಾಗಿ ‘$i <= 4’ (ಡಾಲರ್ i ಲೆಸ್ ದ್ಯಾನ್ ಆರ್ ಇಕ್ವಲ್ ಟು 4) ಎಂದು ಕಂಡಿಶನ್ ಅನ್ನು ನಿಗದಿಪಡಿಸಿದ್ದೇವೆ.
02:46 ಒಂದುವೇಳೆ ಕಂಡಿಶನ್ true ಆಗಿದ್ದರೆ, ‘while ಲೂಪ್’ ನ ಒಳಗೆ ಇರುವ ಕೋಡ್, ಎಕ್ಸಿಕ್ಯೂಟ್ ಮಾಡಲ್ಪಡುತ್ತದೆ.
02:52 ಎಂದರೆ, ಮೊದಲನೆಯ ಸಲ ನಮ್ಮ ‘while ಲೂಪ್’, ‘ಟರ್ಮಿನಲ್’ನ ಮೇಲೆ “Value of i: 0” ಎಂದು ಪ್ರಿಂಟ್ ಮಾಡುವುದು.
03:01 ಆಮೇಲೆ ‘$i++’, ವೇರಿಯೆಬಲ್ ‘i’ ನ ವ್ಯಾಲ್ಯುಅನ್ನು ಒಂದರಿಂದ ಹೆಚ್ಚಿಸುವುದು.
03:08 ಈಗ ಮತ್ತೊಮ್ಮೆ, ಲೂಪ್ ಕಂಡಿಶನ್ $i<=4, ಪರೀಕ್ಷಿಸಲ್ಪಡುವುದು
03:16 ಮತ್ತು ‘i’ ನ ವ್ಯಾಲ್ಯು 5 (ಐದು)ಅನ್ನು ಮುಟ್ಟಿದ ತಕ್ಷಣ ಲೂಪ್, ನಿರ್ಗಮಿಸುವುದು.
03:22 ಈ ಸಂದರ್ಭದಲ್ಲಿ, ‘i’ = 0, 1, 2, 3 ಮತ್ತು 4 ಇದ್ದಾಗ ‘while ಲೂಪ್’, ಎಕ್ಸಿಕ್ಯೂಟ್ ಮಾಡಲ್ಪಡುವುದು.
03:32 ಫೈಲನ್ನು ಸೇವ್ ಮಾಡಲು 'Ctrl+s' ಅನ್ನು ಒತ್ತಿ.
03:35 ಈಗ ‘ಟರ್ಮಿನಲ್’ಗೆ ಬದಲಾಯಿಸಿ.
03:37 ಕಂಪೈಲೇಶನ್ ಅಥವಾ ಸಿಂಟ್ಯಾಕ್ಸ್ ಎರರ್ ಗಳಿಗಾಗಿ ಪರೀಕ್ಷಿಸಲು ಹೀಗೆ ಟೈಪ್ ಮಾಡಿ:
03:42 “perl ಹೈಫನ್ c whileLoop ಡಾಟ್ pl”
03:47 ಮತ್ತು Enter ಅನ್ನು ಒತ್ತಿ.
03:49 ‘ಟರ್ಮಿನಲ್’ ನ ಮೇಲೆ ಈ ಕೆಳಗಿನ ಸಾಲು ಪ್ರದರ್ಶಿಸಲ್ಪಡುವುದು.
03:52 "whileLoop.pl syntax OK"
03:56 ಇಲ್ಲಿ, ಕಂಪೈಲೇಶನ್ ಅಥವಾ ಸಿಂಟ್ಯಾಕ್ಸ್ ಎರರ್ ಇಲ್ಲದೇ ಇರುವುದರಿಂದ ನಾವು Perl ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡುವೆವು. ಇದಕ್ಕಾಗಿ ಹೀಗೆ ಟೈಪ್ ಮಾಡಿ:
04:02 “perl whileLoop ಡಾಟ್ pl”
04:06 ಮತ್ತು Enter ಅನ್ನು ಒತ್ತಿ.
04:09 ‘ಟರ್ಮಿನಲ್’ನ ಮೇಲೆ, ಈ ಕೆಳಗಿನ ಔಟ್ಪುಟ್ ಅನ್ನು ತೋರಿಸಲಾಗುವುದು.
04:14 ಈಗ, ನಾವು ‘do-while loop’ ಅನ್ನು ನೋಡೋಣ.
04:20 ಯಾವಾಗಲೂ ‘do..while’ ಸ್ಟೇಟ್ಮೆಂಟ್, ಕೋಡ್ ನ ಭಾಗವನ್ನು ಒಂದುಸಲವಾದರೂ ಎಕ್ಸಿಕ್ಯೂಟ್ ಮಾಡುವುದು.
04:25 ನಂತರ ಅದು ಕಂಡಿಶನ್ ಅನ್ನು ಪರೀಕ್ಷಿಸುವುದು ಮತ್ತು ಕಂಡಿಶನ್ ನಿಜವಾಗಿದ್ದಾಗ ಲೂಪನ್ನು ಪುನರಾವರ್ತಿಸುವುದು.
04:30 ‘do-while’ ಲೂಪ್ ಗಾಗಿ ಸಿಂಟ್ಯಾಕ್ಸ್, ಈ ಕೆಳಗಿನಂತಿದೆ.
04:34 ‘do’ ಸ್ಪೇಸ್
04:36 ಓಪನ್ ಕರ್ಲಿ ಬ್ರಾಕೆಟ್
04:38 ಕಂಡಿಶನ್ true ಇದ್ದಾಗ, ಎಕ್ಸಿಕ್ಯೂಟ್ ಮಾಡಬೇಕಾಗಿರುವ ಕೋಡ್ ನ ಭಾಗ
04:42 ಕ್ಲೋಸ್ ಕರ್ಲಿ ಬ್ರಾಕೆಟ್, ಆಮೇಲೆ ಸ್ಪೇಸ್
04:45 while ಸ್ಪೇಸ್ ಬ್ರಾಕೆಟ್ಸ್ ನ ಒಳಗೆ ‘ಕಂಡಿಶನ್’ ಮತ್ತು ನಂತರ ಸೆಮಿಕೋಲನ್.
04:50 ‘ಟರ್ಮಿನಲ್’ಅನ್ನು ಒಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ:
04:54 ‘gedit doWhileLoop ಡಾಟ್ pl ಸ್ಪೇಸ್ ampersand’
05:03 ಮತ್ತು Enter ಅನ್ನು ಒತ್ತಿ.
05:05 ಇದು gedit ನಲ್ಲಿ ‘doWhileLoop.pl’ ಎಂಬ ಫೈಲನ್ನು ಓಪನ್ ಮಾಡುವುದು.
05:09 ಈ ಕೆಳಗಿನ ಕೋಡ್ ನ ಭಾಗವನ್ನು ಟೈಪ್ ಮಾಡಿ.
05:11 ’ಹ್ಯಾಶ್ ಎಕ್ಸ್ಕ್ಲಾಮೇಶನ್ ಮಾರ್ಕ್ ಸ್ಲ್ಯಾಶ್ u s r ಸ್ಲ್ಯಾಶ್ bin ಸ್ಲ್ಯಾಶ್ perl’. Enter ಅನ್ನು ಒತ್ತಿ.
05:21 'ಡಾಲರ್ i ಇಕ್ವಲ್ ಟು ಝೀರೋ' ಸೆಮಿಕೋಲನ್. Enter ಅನ್ನು ಒತ್ತಿ.
05:27 'do' ಸ್ಪೇಸ್
05:29 ಓಪನ್ ಕರ್ಲಿ ಬ್ರಾಕೆಟ್ Enter ಒತ್ತಿ ಹೀಗೆ ಟೈಪ್ ಮಾಡಿ:
05:33 ‘print ಸ್ಪೇಸ್ ಡಬಲ್ ಕೋಟ್ಸ್ Value of i ಕೋಲನ್ < ಸ್ಪೇಸ್ > ಡಾಲರ್ i ಬ್ಯಾಕ್-ಸ್ಲ್ಯಾಶ್ n' ಡಬಲ್ ಕೋಟ್ಸ್ ಕಂಪ್ಲೀಟ್ ಸೆಮಿಕೋಲನ್.
05:46 Enter ಅನ್ನು ಒತ್ತಿ.
05:48 ಡಾಲರ್ i ಪ್ಲಸ್ ಪ್ಲಸ್ ಸೆಮಿಕೋಲನ್.
05:52 Enter ಅನ್ನು ಒತ್ತಿ.
05:54 ಕ್ಲೋಸ್ ಕರ್ಲಿ ಬ್ರಾಕೆಟ್
05:56 ಸ್ಪೇಸ್ while ಸ್ಪೇಸ್ ಓಪನ್ ಬ್ರಾಕೆಟ್ ಡಾಲರ್ i ಲೆಸ್ ದ್ಯಾನ್ ಆರ್ ಇಕ್ವಲ್ ಟು ಫೋರ್ ($i<=4)
06:06 ಕ್ಲೋಸ್ ಬ್ರಾಕೆಟ್ ಸೆಮಿಕೋಲನ್.
06:10 ಇಲ್ಲಿ, 'do-while' ಲೂಪ್ ನ ವಿಸ್ತಾರವಾದ ವಿವರಣೆ ಹೀಗಿದೆ.
06:13 ನಾವು ವೇರಿಯೆಬಲ್ ‘i’ ಅನ್ನು ಸೊನ್ನೆಯಿಂದ ಆರಂಭಿಸುತ್ತೇವೆ.
06:18 ಮೊದಲನೆಯ ಬಾರಿ ‘do-while’ ಲೂಪ್, ‘ಕಂಡಿಶನ್’ಗಾಗಿ ಪರೀಕ್ಷಿಸದೇ ‘ಟರ್ಮಿನಲ್’ನ ಮೇಲೆ ಔಟ್ಪುಟ್ ಅನ್ನು 'Value of i ಕೋಲನ್ 0' ಎಂದು ಪ್ರಿಂಟ್ ಮಾಡುವುದು.
06:28 ಪ್ರತಿಯೊಂದು ಬಾರಿ ಲೂಪ್ ಅನ್ನು ಎಕ್ಸಿಕ್ಯೂಟ್ ಮಾಡಿದಾಗ, ‘$i++’ (ಡಾಲರ್ i ಪ್ಲಸ್ ಪ್ಲಸ್), ವೇರಿಯೆಬಲ್ ‘i’ ನ ವ್ಯಾಲ್ಯೂ ಅನ್ನು ಒಂದರಿಂದ ಹೆಚ್ಚಿಸುವುದು.
06:36 ಎರಡನೆಯ ಬಾರಿ, ಕಂಡಿಶನ್ ‘ಡಾಲರ್ i ಲೆಸ್ ದ್ಯಾನ್ ಆರ್ ಇಕ್ವಲ್ ಟು ಫೋರ್’ ಅನ್ನು ($i<=4) ಪರೀಕ್ಷಿಸಲಾಗುವುದು.
06:43 ಒಂದುವೇಳೆ ‘ಕಂಡಿಶನ್’ True ಆಗಿದ್ದರೆ, ಲೂಪ್ ಅನ್ನು ಮತ್ತೊಮ್ಮೆ ಎಕ್ಸಿಕ್ಯೂಟ್ ಮಾಡಲಾಗುವುದು.
06:48 ಈ ಸಂದರ್ಭದಲ್ಲಿ, ಎರಡನೆಯ ಬಾರಿ ‘ಟರ್ಮಿನಲ್’ನ ಮೇಲೆ ತೋರಿಸಲಾದ ಔಟ್ಪುಟ್, 'Value of i ಕೋಲನ್ 1' ಎಂದು ಆಗಿರುವುದು.
06:57 ‘ಕಂಡಿಶನ್’ False ಆಗುವವರೆಗೆ, ಎಂದರೆ 'i' = 5 ಆಗುವವರೆಗೆ ಲೂಪ್, ಎಕ್ಸಿಕ್ಯೂಟ್ ಮಾಡಲ್ಪಡುವುದು.
07:05 ಫೈಲನ್ನು ಸೇವ್ ಮಾಡಲು 'Ctrl+s' ಒತ್ತಿ.
07:09 ಈಗ ‘ಟರ್ಮಿನಲ್’ ಗೆ ಬದಲಾಯಿಸಿ. ಕಂಪೈಲೇಶನ್ ಅಥವಾ ಸಿಂಟ್ಯಾಕ್ಸ್ ಎರರ್ ಗಳು ಇರುವುದನ್ನು ಪರೀಕ್ಷಿಸಲು ಹೀಗೆ ಟೈಪ್ ಮಾಡಿ.
07:16 'perl ಹೈಫನ್ c doWhileLoop ಡಾಟ್ pl'
07:21 ಮತ್ತು Enter ಅನ್ನು ಒತ್ತಿ.
07:23 ‘ಟರ್ಮಿನಲ್’ ನ ಮೇಲೆ, ಈ ಕೆಳಗಿನ ಸಾಲನ್ನು ಪ್ರದರ್ಶಿಸಲಾಗುವುದು:
07:26 “doWhileLoop.pl syntax OK”
07:30 ಇಲ್ಲಿ ಕಂಪೈಲೇಶನ್ ಅಥವಾ ಸಿಂಟ್ಯಾಕ್ಸ್ ಎರರ್ ಇಲ್ಲದೇ ಇರುವುದರಿಂದ ನಾವು Perl ಸ್ಕ್ರಿಪ್ಟ್ ಅನ್ನು ಈಗ ಎಕ್ಸಿಕ್ಯೂಟ್ ಮಾಡುವೆವು.
07:36 ಹೀಗೆ ಟೈಪ್ ಮಾಡಿ: ‘perl doWhileLoop ಡಾಟ್ pl’
07:41 ಮತ್ತು Enter ಅನ್ನು ಒತ್ತಿ.
07:43 ‘ಟರ್ಮಿನಲ್’ನ ಮೇಲೆ, ಈ ಕೆಳಗಿನ ಔಟ್ಪುಟ್ ಅನ್ನು ತೋರಿಸಲಾಗುವುದು.
07:48 ಈಗ, ‘while’ ಹಾಗೂ ‘do-while’ ಲೂಪ್ ಗಳ ನಡುವಿನ ನಿಜವಾದ ವ್ಯತ್ಯಾಸವನ್ನು ನಾವು ನೋಡೋಣ.
07:53 ‘ಟರ್ಮಿನಲ್’ನ ಮೇಲೆ ಹೀಗೆ ಟೈಪ್ ಮಾಡಿ.
07:55 'gedit loop ಡಾಟ್ pl ಸ್ಪೇಸ್ ಆಂಪರ್ಸಂಡ್'
08:01 ಮತ್ತು Enter ಅನ್ನು ಒತ್ತಿ.
08:03 ಇದು, 'gedit' ನಲ್ಲಿ 'loop ಡಾಟ್ pl' ಎಂಬ ಫೈಲನ್ನು ಓಪನ್ ಮಾಡುವುದು.
08:07 ಈಗ, ಇಲ್ಲಿ ತೋರಿಸಿದ ಕೋಡ್ ನ ಭಾಗವನ್ನು ಟೈಪ್ ಮಾಡಿ.
08:12 ನಾವು ‘count’ ಎಂಬ ವೇರಿಯೆಬಲ್ ಅನ್ನು ಡಿಕ್ಲೇರ್ ಮಾಡಿ, ಅದನ್ನು ಸೊನ್ನೆಗೆ ಇನಿಶಿಯಲೈಸ್ ಮಾಡಿದ್ದೇವೆ (ಸೊನ್ನೆಯಿಂದ ಅರಂಭಿಸುತ್ತೇವೆ).
08:19 ‘while’ ಲೂಪ್ ನ ಕಂಡಿಶನ್ ನಲ್ಲಿ, ‘count’ ಎಂಬ ವೇರಿಯೆಬಲ್, ಸೊನ್ನೆಗಿಂತ ಹೆಚ್ಚಾಗಿದೆಯೇ ಎಂಬುದನ್ನು ನಾವು ಪರೀಕ್ಷಿಸುತ್ತಿದ್ದೇವೆ.
08:29 ಕಂಡಿಶನ್, TRUE ಆಗಿಲ್ಲ. ಹೀಗಾಗಿ, ‘while’ ಲೂಪ್ ನ ಕೋಡ್ಅನ್ನು ಒಂದುಸಲವೂ ಎಕ್ಸಿಕ್ಯೂಟ್ ಮಾಡಲಾಗುವುದಿಲ್ಲ.
08:36 ‘do...while’ ಲೂಪ್ ನಲ್ಲಿ, ನಾವು ಮೊದಲು ಕೋಡನ್ನು ಎಕ್ಸಿಕ್ಯೂಟ್ ಮಾಡುತ್ತಿದ್ದೇವೆ ಮತ್ತು ಆನಂತರ ಕಂಡಿಶನ್ ಅನ್ನು ಪರೀಕ್ಷಿಸುತ್ತಿದ್ದೇವೆ.
08:44 ಹೀಗಾಗಿ, ಕೋಡ್, ಒಂದು ಸಲವಾದರೂ ಎಕ್ಸಿಕ್ಯೂಟ್ ಮಾಡಲ್ಪಡುವುದು.
08:49 ಆಮೇಲೆ, count ಎಂಬ ವೇರಿಯೇಬಲ್, ಸೊನ್ನೆಗಿಂತ ದೊಡ್ಡದಾಗಿದೆಯೇ ಎಂಬ ಕಂಡಿಶನ್ ಅನ್ನು ಪರೀಕ್ಷಿಸಲಾಗುತ್ತದೆ.
08:57 ಕಂಡಿಶನ್ True ಆಗಿಲ್ಲ. ಹೀಗಾಗಿ, ಲೂಪ್ ನಿರ್ಗಮಿಸುವುದು.
09:02 ಈಗ, ಫೈಲನ್ನು ಸೇವ್ ಮಾಡಲು 'Ctrl+s' ಒತ್ತಿ.
09:05 ಈಗ, ‘ಟರ್ಮಿನಲ್’ ಗೆ ಬದಲಾಯಿಸಿ ಮತ್ತು ಕಂಪೈಲೇಶನ್ ಅಥವಾ ಸಿಂಟ್ಯಾಕ್ಸ್ ಎರರ್ ಗಳು ಇರುವುದನ್ನು ಪರೀಕ್ಷಿಸಲು ಹೀಗೆ ಟೈಪ್ ಮಾಡಿ.
09:12 'perl ಹೈಫನ್ c loop ಡಾಟ್ pl'
09:16 ಮತ್ತು Enter ಅನ್ನು ಒತ್ತಿ.
09:19 ‘ಟರ್ಮಿನಲ್’ನ ಮೇಲೆ, ಈ ಕೆಳಗಿನ ಸಾಲನ್ನು ತೋರಿಸಲಾಗುವುದು.
09:22 “loop ಡಾಟ್ pl syntax OK”
09:26 ಇಲ್ಲಿ, ಕಂಪೈಲೇಶನ್ ಅಥವಾ ಸಿಂಟ್ಯಾಕ್ಸ್ ಎರರ್ ಇಲ್ಲದೇ ಇರುವುದರಿಂದ, ನಾವು Perl ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
09:31 ಹೀಗೆ ಟೈಪ್ ಮಾಡಿ: 'perl loop ಡಾಟ್ pl'
09:36 ಮತ್ತು Enter ಅನ್ನು ಒತ್ತಿ.
09:38 ‘ಟರ್ಮಿನಲ್’ನ ಮೇಲೆ, ಈ ಕೆಳಗಿನ ಔಟ್ಪುಟ್ ಅನ್ನು ತೋರಿಸಲಾಗುವುದು.
09:43 “I am in do-while loop”
09:46 ಇಲ್ಲಿ, 'I am in while loop' ಎಂದು ತೋರಿಸುವ ಔಟ್ಪುಟ್ ಮೆಸೇಜ್ ಇಲ್ಲದಿರುವುದನ್ನು ನಾವು ನೋಡಬಹುದು.
09:52 ನಾವು ‘while’ ಲೂಪ್ ನಲ್ಲಿ ಈ ಮೆಸೇಜ್ಅನ್ನು ಪ್ರಿಂಟ್ ಮಾಡಿದ್ದೆವು.
09:59 ಇದರಿಂದ ತಿಳಿಯುವುದು ಏನೆಂದರೆ,
10:01 ‘do-while’ ಲೂಪ್, ಕಂಡಿಶನ್ ಅನ್ನು ಪರೀಕ್ಷಿಸುವ ಮೊದಲು ಒಮ್ಮೆಯಾದರೂ ಎಕ್ಸಿಕ್ಯೂಟ್ ಮಾಡುತ್ತದೆ.
10:07 ಆದರೆ, ನಿಗದಿಪಡಿಸಿದ ಕಂಡಿಶನ್ False ಎಂದು ಇದ್ದಾಗ, ‘while’ ಲೂಪ್, ಒಂದು ಸಲವೂ ಎಕ್ಸಿಕ್ಯೂಟ್ ಮಾಡಲ್ಪಡುವದಿಲ್ಲ.
10:15 ಈಗ ನಿಮಗೆ ಈ ವ್ಯತ್ಯಾಸವು ತಿಳಿದಿದೆ ಎಂದು ಆಶಿಸುತ್ತೇನೆ.
10:18 ಇದು ‘while’ ಹಾಗೂ ‘do-while’ ಲೂಪ್ ಗಳ ಕುರಿತು ಆಗಿತ್ತು.
10:22 ಸಂಕ್ಷಿಪ್ತವಾಗಿ -
10:24 ಈ ಟ್ಯುಟೋರಿಯಲ್ ನಲ್ಲಿ ನಾವು,
10:26 ಮಾದರಿ ಪ್ರೊಗ್ರಾಂಗಳನ್ನು ಬಳಸಿ, Perl ನಲ್ಲಿ ‘while’ ಲೂಪ್ ಹಾಗೂ ‘do-while’ ಲೂಪ್ ಗಳನ್ನು ಕಲಿತಿದ್ದೇವೆ.
10:31 ಇಲ್ಲಿ, ನಿಮಗಾಗಿ ಒಂದು ಅಸೈನ್ಮೆಂಟ್ ಇದೆ.
10:33 ‘while’ ಹಾಗೂ ‘do-while’ ಲೂಪ್ ಗಳನ್ನು ಬಳಸಿ, ವೇರಿಯೇಬಲ್ ನ ಎಣಿಕೆ 10 (ಹತ್ತು) ಆಗುವವರೆಗೆ 'Hello Perl' ಎಂದು ಪ್ರಿಂಟ್ ಮಾಡಿ.
10:41 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
10:45 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
10:49 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
10:53 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:
10:56 * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
11:00 * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
11:04 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:

contact@spoken-tutorial.org

11:12 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
11:17 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
11:24 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:

spoken hyphen tutorial dot org slash NMEICT hyphen Intro.

11:36 ನಿಮಗೆ ಈ PERL ಟ್ಯುಟೋರಿಯಲ್ ಇಷ್ಟವಾಯಿತು ಎಂದು ಭಾವಿಸುತ್ತೇನೆ.
11:38 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ .
11:40 ವಂದನೆಗಳು.

Contributors and Content Editors

Sandhya.np14, Vasudeva ahitanal