Difference between revisions of "PERL/C2/Blocks-in-Perl/Kannada"

From Script | Spoken-Tutorial
Jump to: navigation, search
 
Line 2: Line 2:
 
|'''Time'''
 
|'''Time'''
 
|'''Narration'''
 
|'''Narration'''
 
 
|-
 
|-
 
| 00:01
 
| 00:01
Line 50: Line 49:
 
|-
 
|-
 
|01:05
 
|01:05
|* 'INIT'.
+
|* 'INIT' (ಇನಿಟ್).
 
|-
 
|-
 
|01:06
 
|01:06
 
| ನಾವು 'BEGIN' ಬ್ಲಾಕ್ ಅನ್ನು ತಿಳಿದುಕೊಳ್ಳುವುದರಿಂದ ಪ್ರಾರಂಭಿಸೋಣ.
 
| ನಾವು 'BEGIN' ಬ್ಲಾಕ್ ಅನ್ನು ತಿಳಿದುಕೊಳ್ಳುವುದರಿಂದ ಪ್ರಾರಂಭಿಸೋಣ.
|-  
+
|-
 
|01:10
 
|01:10
 
| 'BEGIN' ಬ್ಲಾಕ್, ಕಂಪೈಲೇಶನ್ ಸಮಯದಲ್ಲಿ ಎಕ್ಸಿಕ್ಯೂಟ್ ಮಾಡಲ್ಪಡುತ್ತದೆ.  
 
| 'BEGIN' ಬ್ಲಾಕ್, ಕಂಪೈಲೇಶನ್ ಸಮಯದಲ್ಲಿ ಎಕ್ಸಿಕ್ಯೂಟ್ ಮಾಡಲ್ಪಡುತ್ತದೆ.  
Line 403: Line 402:
 
|-
 
|-
 
|10:00
 
|10:00
| IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- .
+
| IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ.
 
|-
 
|-
 
|10:02
 
|10:02
 
| ಧನ್ಯವಾದಗಳು.
 
| ಧನ್ಯವಾದಗಳು.
 
|}
 
|}

Latest revision as of 15:50, 31 July 2016

Time Narration
00:01 Blocks in Perl ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು, Perl ನಲ್ಲಿ ಲಭ್ಯವಿರುವ ವಿವಿಧ ಬ್ಲಾಕ್ ಗಳ (blocks) ಬಗ್ಗೆ ಕಲಿಯುವೆವು.
00:13 ನಾನು Ubuntu Linux 12.04 ಆಪರೇಟಿಂಗ್ ಸಿಸ್ಟಂ ಮತ್ತು Perl 5.14.2 ಗಳನ್ನು ಬಳಸುತ್ತಿದ್ದೇನೆ.
00:21 gedit ಟೆಕ್ಸ್ಟ್-ಎಡಿಟರ್ ಅನ್ನು ಸಹ ಬಳಸುತ್ತಿರುವೆನು.
00:26 ನೀವು ನಿಮಗೆ ಇಷ್ಟವಾದ ಯಾವುದೇ ‘ಟೆಕ್ಸ್ಟ್ ಎಡಿಟರ್’ಅನ್ನು ಬಳಸಬಹುದು.
00:31 ಪೂರ್ವ ತಯಾರಿ ಎಂದು, ನಿಮಗೆ Perl (ಪರ್ಲ್) ನಲ್ಲಿ ‘ವೇರಿಯೆಬಲ್ಸ್ ಮತ್ತು ಕಾಮೆಂಟ್ಸ್’ ಗಳ ಬಗ್ಗೆ ತಿಳಿದಿರಬೇಕು.
00:38 Perl (ಪರ್ಲ್) ನಲ್ಲಿ ‘ಡೇಟಾ ಸ್ಟ್ರಕ್ಚರ್’ ಗಳ ಬಗ್ಗೆ ತಿಳಿದಿರುವುದು ಇನ್ನೂ ಹೆಚ್ಚು ಲಾಭಕಾರಿ.
00:44 ಸಂಬಂಧಿತ ಸ್ಪೋಕನ್ ಟ್ಯುಟೋರಿಯಲ್ ಗಳನ್ನು ದಯವಿಟ್ಟು Spoken Tutorial ವೆಬ್ಸೈಟ್ ಮೇಲೆ ನೋಡಿ.
00:50 'Perl', 5 (ಐದು) ವಿಶಿಷ್ಟ ಬ್ಲಾಕ್ ಗಳನ್ನು (blocks) ಒದಗಿಸುತ್ತದೆ.
00:53 ಈ ಬ್ಲಾಕ್ ಗಳು, ಪರ್ಲ್ ಪ್ರೊಗ್ರಾಂನ ವಿವಿಧ ಹಂತಗಳಲ್ಲಿ ಎಕ್ಸಿಕ್ಯೂಟ್ ಮಾಡಲ್ಪಡುತ್ತವೆ.
00:59 ಈ ಬ್ಲಾಕ್ ಗಳು ಹೀಗಿವೆ:
01:01 * 'BEGIN'
01:02 * 'END'
01:03 * 'UNITCHECK'
01:04 * 'CHECK'
01:05 * 'INIT' (ಇನಿಟ್).
01:06 ನಾವು 'BEGIN' ಬ್ಲಾಕ್ ಅನ್ನು ತಿಳಿದುಕೊಳ್ಳುವುದರಿಂದ ಪ್ರಾರಂಭಿಸೋಣ.
01:10 'BEGIN' ಬ್ಲಾಕ್, ಕಂಪೈಲೇಶನ್ ಸಮಯದಲ್ಲಿ ಎಕ್ಸಿಕ್ಯೂಟ್ ಮಾಡಲ್ಪಡುತ್ತದೆ.
01:15 ಹೀಗಾಗಿ, ಕಂಪೈಲ್ ಮಾಡುವಾಗ ಈ ಬ್ಲಾಕ್ ನ ಒಳಗೆ ಇರುವ ಕೋಡ್, ಮೊದಲು ಎಕ್ಸಿಕ್ಯೂಟ್ ಮಾಡಲ್ಪಡುತ್ತದೆ.
01:22 ಪರ್ಲ್ ಸ್ಕ್ರಿಪ್ಟ್ ನಲ್ಲಿ ನಾವು ಹಲವಾರು 'BEGIN' ಬ್ಲಾಕ್ ಗಳನ್ನು ಹೊಂದಿರಲು ಸಾಧ್ಯವಿದೆ.
01:26 ಈ ಬ್ಲಾಕ್ ಗಳು, ಡಿಕ್ಲೇರ್ ಮಾಡಿದ ಅನುಕ್ರಮದಲ್ಲಿ ಎಕ್ಸಿಕ್ಯೂಟ್ ಮಾಡಲ್ಪಡುತ್ತವೆ.
01:31 ಎಂದರೆ, ಮೊದಲು ಡಿಫೈನ್ ಮಾಡಿದ ಬ್ಲಾಕ್ ಮೊದಲು ಎಕ್ಸಿಕ್ಯೂಟ್ ಆಗುತ್ತದೆ.
01:35 'BEGIN' ಬ್ಲಾಕ್ ಗಾಗಿ ಸಿಂಟ್ಯಾಕ್ಸ್, ಈ ಕೆಳಗಿನಂತಿದೆ.
01:40 ‘BEGIN (ದೊಡ್ಡಕ್ಷರಗಳಲ್ಲಿ) space open curly bracket’
01:45 Enter ಅನ್ನು ಒತ್ತಿ.
01:47 ಕಂಪೈಲೇಶನ್ ಸಮಯದಲ್ಲಿ ಎಕ್ಸಿಕ್ಯೂಟ್ ಮಾಡಬೇಕಾಗಿರುವ ಕೋಡ್ ನ ಭಾಗ
01:51 Enter ಅನ್ನು ಒತ್ತಿ.
01:52 ಕ್ಲೋಸ್ ಕರ್ಲಿ ಬ್ರಾಕೆಟ್.
01:55 ಈಗ, ನಾವು 'BEGIN' ಬ್ಲಾಕ್ ನ ಒಂದು ಉದಾಹರಣೆಯನ್ನು ನೋಡೋಣ.
01:59 ‘ಟರ್ಮಿನಲ್’ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ:
02:02 'gedit beginBlock dot pl space ampersand'
02:08 ಮತ್ತು Enter ಅನ್ನು ಒತ್ತಿ.
02:10 ಇದು 'gedit' ನಲ್ಲಿ, 'beginBlock dot pl' ಎಂಬ ಫೈಲನ್ನು ಓಪನ್ ಮಾಡುವುದು.
02:15 ಸ್ಕ್ರೀನ್ ಮೇಲೆ ತೋರಿಸಿದಂತೆ ಈ ಕೆಳಗಿನ ಕೋಡ್ ನ ಭಾಗವನ್ನು ಟೈಪ್ ಮಾಡಿ.
02:20 ನಾನು ಸ್ಕ್ರಿಪ್ಟ್ ನ ಒಳಗೆ ಏನು ಬರೆದಿದ್ದೇನೆ ಎನ್ನುವುದನ್ನು ನೋಡೋಣ.
02:24 ಇಲ್ಲಿ ನಾವು, 'BEGIN' ಬ್ಲಾಕ್ ಗಳ ಮೊದಲು ಮತ್ತು ನಂತರ ಸ್ವಲ್ಪ ಟೆಕ್ಸ್ಟ್ ಅನ್ನು ಪ್ರಿಂಟ್ ಮಾಡಿದ್ದೇವೆ.
02:31 ಹಾಗೆಯೇ, ಪ್ರತಿಯೊಂದು 'BEGIN' ಬ್ಲಾಕ್ ನಲ್ಲಿ ನಾನು ಒಂದು ಪ್ರಿಂಟ್ ಸ್ಟೇಟ್ಮೆಂಟ್ ಅನ್ನು ಬರೆದಿದ್ದೇನೆ.
02:37 'BEGIN' ಬ್ಲಾಕ್ ಗಳ ನಂತರ ನಾನು ಸೆಮಿಕೋಲನ್ ಅನ್ನು ಕೊಟ್ಟಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.
02:42 ಸೆಮಿಕೋಲನ್ ಅನ್ನು ಇಡುವುದರಿಂದ ಪ್ರೊಗ್ರಾಂಅನ್ನು ಎಕ್ಸಿಕ್ಯೂಟ್ ಮಾಡಿದಾಗ ‘ಸಿಂಟ್ಯಾಕ್ಸ್ ಎರರ್’ ಉಂಟಾಗುವುದು.
02:49 ಈಗ, ಫೈಲನ್ನು ಸೇವ್ ಮಾಡಲು 'Ctrl+s' ಅನ್ನು ಒತ್ತಿ.
02:53 ಆಮೇಲೆ ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡಿ. ಇದಕ್ಕಾಗಿ ಹೀಗೆ ಟೈಪ್ ಮಾಡಿ:
02:58 'perl beginBlock dot pl'
03:01 ಮತ್ತು Enter ಅನ್ನು ಒತ್ತಿ.
03:04 ನೀವು ಟರ್ಮಿನಲ್ ನ ಮೇಲೆ ತೋರಿಸಿದಂತೆ ಔಟ್ಪುಟ್ ಅನ್ನು ಪಡೆಯುವಿರಿ.
03:09 ಮೊದಲನೆಯ 'BEGIN' ಬ್ಲಾಕ್ ನಲ್ಲಿ ಬರೆದ ಸಾಲು, ಮೊದಲು ಪ್ರಿಂಟ್ ಮಾಡಲ್ಪಡುತ್ತದೆ ಎಂಬುದನ್ನು ಗಮನಿಸಿ ಮತ್ತು
03:16 ಸ್ಕ್ರಿಪ್ಟ್ ನಲ್ಲಿಯ ಮೊದಲನೆಯ ಪ್ರಿಂಟ್ ಸ್ಟೇಟ್ಮೆಂಟ್, ವಾಸ್ತವದಲ್ಲಿ 'BEGIN' ಬ್ಲಾಕ್ ಸ್ಟೇಟ್ಮೆಂಟ್ ಗಳ ನಂತರ ಪ್ರಿಂಟ್ ಮಾಡಲ್ಪಡುತ್ತದೆ.
03:25 'BEGIN' ಬ್ಲಾಕ್ ಗಳು, ಅವುಗಳನ್ನು ಡಿಕ್ಲೇರ್ ಮಾಡಿದ ಅನುಕ್ರಮದಲ್ಲಿ ಎಕ್ಸಿಕ್ಯೂಟ್ ಮಾಡಲ್ಪಡುತ್ತವೆ.
03:31 ಈ ಉದಾಹರಣೆಯಿಂದ
03:34 'BEGIN' ಬ್ಲಾಕ್ ನ ಒಳಗಡೆ ಬರೆದ ಕೋಡ್, ಮೊದಲು ಎಕ್ಸಿಕ್ಯೂಟ್ ಮಾಡಲ್ಪಡುತ್ತದೆ ಎನ್ನುವುದು ಸ್ಪಷ್ಟವಾಗುತ್ತದೆ.
03:40 ಪರ್ಲ್ ಸ್ಕ್ರಿಪ್ಟ್ ನಲ್ಲಿ, 'BEGIN' ಬ್ಲಾಕ್ ನ ಸ್ಥಾನ ಎಲ್ಲಿಯೇ ಇದ್ದರೂ ಇದು ಹೀಗೆಯೇ ಆಗಿರುತ್ತದೆ.
03:46 'BEGIN' ಬ್ಲಾಕ್ ಗಳು ಯಾವಾಗಲೂ 'ಫಸ್ಟ್ ಇನ್ ಫಸ್ಟ್ ಔಟ್’ ಪದ್ಧತಿಯಲ್ಲಿ ಎಕ್ಸಿಕ್ಯೂಟ್ ಮಾಡಲ್ಪಡುತ್ತವೆ.
03:52 ಹೀಗಾಗಿ, ನಿಜವಾದ ಎಕ್ಸಿಕ್ಯೂಶನ್ ಆರಂಭವಾಗುವ ಮೊದಲು, Perl ಸ್ಕ್ರಿಪ್ಟ್ ನ ಒಳಗಡೆ ಫೈಲ್ ಗಳನ್ನು ಸೇರಿಸಲು ಈ 'ಬ್ಲಾಕ್'ಅನ್ನು ಉಪಯೋಗಿಸಲಾಗುತ್ತದೆ.
04:01 ಈಗ, ನಾವು 'END' ಬ್ಲಾಕ್ ಅನ್ನು ತಿಳಿದುಕೊಳ್ಳೋಣ.
04:04 'END' ಬ್ಲಾಕ್, ಪರ್ಲ್ ಪ್ರೊಗ್ರಾಂನ ಕೊನೆಯಲ್ಲಿ ಎಕ್ಸಿಕ್ಯೂಟ್ ಮಾಡಲ್ಪಡುತ್ತದೆ.
04:09 ಪರ್ಲ್ ಪ್ರೊಗ್ರಾಂಅನ್ನು ಎಕ್ಸಿಕ್ಯೂಟ್ ಮಾಡಿ ಮುಗಿಸಿದ ನಂತರ ಈ ಬ್ಲಾಕ್ ನ ಒಳಗೆ ಬರೆದ ಕೋಡ್, ಎಕ್ಸಿಕ್ಯೂಟ್ ಮಾಡಲ್ಪಡುತ್ತದೆ.
04:17 'Perl' ಸ್ಕ್ರಿಪ್ಟ್ ನಲ್ಲಿ, ನಾವು ಹಲವು 'END' ಬ್ಲಾಕ್ ಗಳನ್ನು ಹೊಂದಿರಬಹುದು.
04:21 ಈ ಬ್ಲಾಕ್ ಗಳು, ಡಿಕ್ಲೇರ್ ಮಾಡಿದ ವಿರುದ್ಧ ಕ್ರಮದಲ್ಲಿ ಎಕ್ಸಿಕ್ಯೂಟ್ ಮಾಡಲ್ಪಡುತ್ತವೆ.
04:26 ಎಂದರೆ, ಕೊನೆಯಲ್ಲಿ ಡಿಫೈನ್ ಮಾಡಿದ್ದು ಮೊದಲು ಎಕ್ಸಿಕ್ಯೂಟ್ (Last define First execute) ಆಗುತ್ತದೆ.
04:30 'END' ಬ್ಲಾಕ್ ಗಾಗಿ ಸಿಂಟ್ಯಾಕ್ಸ್, ಈ ಕೆಳಗಿನಂತಿದೆ:
04:35 'END (ದೊಡ್ಡಕ್ಷರಗಳಲ್ಲಿ) open curly bracket’
04:39 Enter ಅನ್ನು ಒತ್ತಿ.
04:40 ಪರ್ಲ್ ಸ್ಕ್ರಿಪ್ಟ್ ನ ಕೊನೆಯಲ್ಲಿ ಎಕ್ಸಿಕ್ಯೂಟ್ ಮಾಡಬೇಕಾದ ಕೋಡ್ ನ ಭಾಗ
04:45 Enter ಅನ್ನು ಒತ್ತಿ.
04:46 ಕ್ಲೋಸ್ ಕರ್ಲಿ ಬ್ರಾಕೆಟ್.
04:49 ಈಗ ನಾವು, 'END' ಬ್ಲಾಕ್ ಗಳ ಒಂದು ಉದಾಹರಣೆಯನ್ನು ನೋಡೋಣ.
04:53 ‘ಟರ್ಮಿನಲ್’ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ:
04:56 'gedit endBlock dot pl space ampersand'
05:00 ಮತ್ತು Enter ಅನ್ನು ಒತ್ತಿ.
05:03 ಇದು, 'gedit' ನಲ್ಲಿ, 'endBlock dot pl' ಎಂಬ ಫೈಲನ್ನು ಓಪನ್ ಮಾಡುವುದು.
05:08 ಸ್ಕ್ರೀನ್ ಮೇಲೆ ತೋರಿಸಿದಂತೆ ಈ ಕೆಳಗಿನ ಕೋಡ್ ನ ಭಾಗವನ್ನು ಟೈಪ್ ಮಾಡಿ.
05:13 ನಾನು ಈ ಸ್ಕ್ರಿಪ್ಟ್ ನಲ್ಲಿ ಏನು ಬರೆದಿದ್ದೇನೆ ಎನ್ನುವುದನ್ನು ನೋಡೋಣ.
05:17 ಇಲ್ಲಿ, ನಾವು 'END' ಬ್ಲಾಕ್ ಗಳ ಮೊದಲು ಮತ್ತು ನಂತರ ಸ್ವಲ್ಪ ಟೆಕ್ಸ್ಟ್ ಅನ್ನು ಪ್ರಿಂಟ್ ಮಾಡಿದ್ದೇವೆ.
05:23 ಹಾಗೆಯೇ, ಪ್ರತಿಯೊಂದು ' END' ಬ್ಲಾಕ್ ನಲ್ಲಿ ನಾವು ಒಂದು ಪ್ರಿಂಟ್ ಸ್ಟೇಟ್ಮೆಂಟ್ ಅನ್ನು ಬರೆದಿದ್ದೇವೆ.
05:29 ‘END’ ಬ್ಲಾಕ್ ನ ನಂತರ ನಾನು ಸೆಮಿಕೋಲನ್ ಅನ್ನು ಕೊಟ್ಟಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.
05:34 ನಾವು ಸೆಮಿಕೋಲನ್ ಅನ್ನು ಕೊಟ್ಟರೆ, ಕಂಪೈಲ್ ಮಾಡಿದಾಗ ಸಿಂಟ್ಯಾಕ್ಸ್ ಎರರ್ ಉಂಟಾಗುವುದು.
05:41 ಈಗ, ಫೈಲನ್ನು ಸೇವ್ ಮಾಡಲು 'Ctrl+s' ಅನ್ನು ಒತ್ತಿ.
05:45 ಆಮೇಲೆ ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡಿ. ಇದಕ್ಕಾಗಿ ಹೀಗೆ ಟೈಪ್ ಮಾಡಿ:
05:50 'perl endBlock dot pl'
05:53 ಮತ್ತು Enter ಅನ್ನು ಒತ್ತಿ.
05:55 ಟರ್ಮಿನಲ್ ನ ಮೇಲೆ ತೋರಿಸಿದಂತೆ ನೀವು ಔಟ್ಪುಟ್ ಅನ್ನು ಪಡೆಯುವಿರಿ.
06:00 'END' ಬ್ಲಾಕ್ ನಲ್ಲಿ ಬರೆದ ಸಾಲು, ಕೊನೆಯಲ್ಲಿ ಪ್ರಿಂಟ್ ಮಾಡಲ್ಪಡುತ್ತದೆ ಎಂಬುದನ್ನು ಗಮನಿಸಿ.
06:06 ಸ್ಕ್ರಿಪ್ಟ್ ನಲ್ಲಿಯ ಕೊನೆಯ ‘print’ ಸ್ಟೇಟ್ಮೆಂಟ್, ವಾಸ್ತವದಲ್ಲಿ 'END' ಬ್ಲಾಕ್ ನ ಸ್ಟೇಟ್ಮೆಂಟ್ ಗಳಿಗಿಂತ ಮೊದಲು ಪ್ರಿಂಟ್ ಮಾಡಲ್ಪಡುತ್ತದೆ ಮತ್ತು
06:13 'END' ಬ್ಲಾಕ್ ಗಳು, ಅವುಗಳನ್ನು ಡಿಕ್ಲೇರ್ ಮಾಡಿದ ವಿರುದ್ಧ ಕ್ರಮದಲ್ಲಿ ಎಕ್ಸಿಕ್ಯೂಟ್ ಮಾಡಲ್ಪಡುತ್ತವೆ.
06:20 ಈ ಉದಾಹರಣೆಯಿಂದ
06:23 'END' ಬ್ಲಾಕ್ ನ ಒಳಗಡೆ ಬರೆದ ಕೋಡ್, ಕೊನೆಯಲ್ಲಿ ಎಕ್ಸಿಕ್ಯೂಟ್ ಮಾಡಲ್ಪಡುತ್ತದೆ ಎನ್ನುವುದು ಸ್ಪಷ್ಟವಾಗುತ್ತದೆ.
06:29 ಪರ್ಲ್ ಸ್ಕ್ರಿಪ್ಟ್ ನಲ್ಲಿ, 'END' ಬ್ಲಾಕ್ ನ ಸ್ಥಾನ ಎಲ್ಲಿಯೇ ಇದ್ದರೂ ಇದು ಹೀಗೆಯೇ ಆಗಿರುತ್ತದೆ ಮತ್ತು
06:36 'END' ಬ್ಲಾಕ್ ಗಳು 'ಲಾಸ್ಟ್ ಇನ್ ಫಸ್ಟ್ ಔಟ್’ ಪದ್ಧತಿಯಲ್ಲಿ ಎಕ್ಸಿಕ್ಯೂಟ್ ಮಾಡಲ್ಪಡುತ್ತವೆ.
06:41 ಹೀಗಾಗಿ, ಪ್ರೊಗ್ರಾಂನಿಂದ ಹೊರಗೆ ಬರುವ ಮೊದಲು (exit), ಕ್ರಿಯೇಟ್ ಮಾಡಿದ ಆಬ್ಜೆಕ್ಟ್ ಗಳನ್ನು ನಾಶಗೊಳಿಸಲು 'END' ಬ್ಲಾಕ್ ಅನ್ನು ಉಪಯೋಗಿಸಲಾಗುತ್ತದೆ.
06:49 ಹೀಗೆಯೇ, ಪರ್ಲ್, 'UNITCHECK, CHECK' ಮತ್ತು 'INIT' ಬ್ಲಾಕ್ ಗಳನ್ನು ಹೊಂದಿದೆ.
06:55 ಡೆವಲಪ್ ಮಾಡುವವರಿಂದ ಈ ಬ್ಲಾಕ್ ಗಳು ವಿರಳವಾಗಿ ಬಳಸಲ್ಪಡುತ್ತವೆ ಮತ್ತು ಇವುಗಳನ್ನು ಅರ್ಥಮಾಡಿಕೊಳ್ಳುವುದು ಸ್ವಲ್ಪ ಕಷ್ಟಕರ.
07:02 ಆದ್ದರಿಂದ, ನಾನು ಈ ಬ್ಲಾಕ್ ಗಳ ಬಗ್ಗೆ ಸ೦ಕ್ಷಿಪ್ತವಾಗಿ ವಿವರಿಸುವೆನು.
07:06 'UNITCHECK, CHECK' ಮತ್ತು 'INIT' ಬ್ಲಾಕ್ ಗಳು:
07:10 * ‘ಮೇನ್ ಪ್ರೊಗ್ರಾಂ’ನ ಕಂಪೈಲೇಶನ್ ಮತ್ತು ಎಕ್ಸಿಕ್ಯೂಶನ್ ಹಂತಗಳ ನಡುವಿನ ಪರಿವರ್ತನೆಯನ್ನು‘ಕ್ಯಾಚ್’ ಮಾಡಲು ಮತ್ತು
07:18 * ಕಂಪೈಲೇಶನ್ ನ ನಂತರ ಮತ್ತು ಎಕ್ಸಿಕ್ಯೂಶನ್ ನ ಮೊದಲು ಕೆಲವು ‘ಚೆಕ್’ಗಳನ್ನು ಅಥವಾ ‘ಇನಿಶಿಯಲೈಸೇಶನ್’ ಅನ್ನು ಮಾಡಲು ಉಪಯುಕ್ತವಾಗಿವೆ.
07:24 'UNITCHECK' ಮತ್ತು 'CHECK' ಬ್ಲಾಕ್ ಗಳು 'ಲಾಸ್ಟ್ ಇನ್ ಫಸ್ಟ್ ಔಟ್’ (Last in First out) ಪದ್ಧತಿಯಲ್ಲಿ ರನ್ ಆಗುತ್ತವೆ.
07:31 ಆದರೆ 'INIT' ಬ್ಲಾಕ್, 'ಫಸ್ಟ್ ಇನ್ ಫಸ್ಟ್ ಔಟ್' (First In First Out) ಪದ್ಧತಿಯಲ್ಲಿ ರನ್ ಆಗುತ್ತದೆ.
07:37 'UNITCHECK' ಬ್ಲಾಕ್ ಗಾಗಿ, ಸಿಂಟ್ಯಾಕ್ಸ್ ಈ ಕೆಳಗಿನಂತಿದೆ:
07:41 ‘UNITCHECK (ದೊಡ್ಡಕ್ಷರಗಳಲ್ಲಿ) space open curly bracket’
07:46 Enter ಅನ್ನು ಒತ್ತಿ.
07:48 ಎಕ್ಸಿಕ್ಯೂಟ್ ಮಾಡಬೇಕಾದ ಕೋಡ್ ನ ಭಾಗ
07:50 Enter ಅನ್ನು ಒತ್ತಿ.
07:52 ಕ್ಲೋಸ್ ಕರ್ಲಿ ಬ್ರಾಕೆಟ್
07:54 'CHECK' ಬ್ಲಾಕ್ ಗಾಗಿ, ಸಿಂಟ್ಯಾಕ್ಸ್ ಈ ಕೆಳಗಿನಂತಿದೆ:
07:58 'CHECK (ದೊಡ್ಡಕ್ಷರಗಳಲ್ಲಿ) space open curly bracket’
08:03 Enter ಅನ್ನು ಒತ್ತಿ.
08:04 ಎಕ್ಸಿಕ್ಯೂಟ್ ಮಾಡಬೇಕಾದ ಕೋಡ್ ನ ಭಾಗ
08:07 Enter ಅನ್ನು ಒತ್ತಿ.
08:08 ಕ್ಲೋಸ್ ಕರ್ಲಿ ಬ್ರಾಕೆಟ್.
08:11 'INIT' ಬ್ಲಾಕ್ ಗಾಗಿ, ಸಿಂಟ್ಯಾಕ್ಸ್ ಈ ಕೆಳಗಿನಂತಿದೆ:
08:15 'INIT (ದೊಡ್ಡಕ್ಷರಗಳಲ್ಲಿ) space open curly bracket’
08:20 Enter ಅನ್ನು ಒತ್ತಿ.
08:21 ಇನಿಶಿಯಲೈಸ್ ಮಾಡಬೇಕಾದ ಕೋಡ್ ನ ಭಾಗ
08:24 Enter ಅನ್ನು ಒತ್ತಿ.
08:26 ಕ್ಲೋಸ್ ಕರ್ಲಿ ಬ್ರಾಕೆಟ್.
08:28 ಇದನ್ನು ಇನ್ನಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳಲು, ನೀವು ನಿಮ್ಮ ಪರ್ಲ್ ಸ್ಕ್ರಿಪ್ಟ್ ಗಳಲ್ಲಿ, ಈ ಬ್ಲಾಕ್ ಗಳೊಂದಿಗೆ ಪ್ರಯೋಗ ಮಾಡಲು ನಾನು ಶಿಫಾರಸು ಮಾಡುತ್ತೇನೆ.
08:36 ಸಂಕ್ಷಿಪ್ತವಾಗಿ,
08:37 ಈ ಟ್ಯುಟೋರಿಯಲ್ ನಲ್ಲಿ ನಾವು, ಸ್ಯಾಂಪಲ್ ಪ್ರೊಗ್ರಾಂಗಳನ್ನು ಬಳಸಿ
08:40 ವಿಸ್ತಾರವಾಗಿ BEGIN ಹಾಗೂ END ಬ್ಲಾಕ್ ಗಳನ್ನು ಮತ್ತು
08:44 UNITCHECK, CHECK ಹಾಗೂ INIT ಬ್ಲಾಕ್ ಗಳ ಬಗ್ಗೆ ಸ್ವಲ್ಪ ಕಲಿತಿದ್ದೇವೆ.
08:52 ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ:
08:54 ಪರ್ಲ್ ಸ್ಕ್ರಿಪ್ಟ್ ನಲ್ಲಿ ಈ ಕೆಳಗಿನ ಕೋಡ್ ಅನ್ನು ಟೈಪ್ ಮಾಡಿ;
08:58 ಸ್ಕ್ರಿಪ್ಟನ್ನು ಎಕ್ಸಿಕ್ಯೂಟ್ ಮಾಡಿ ಮತ್ತು ಔಟ್ಪುಟ್ ಅನ್ನು ಗಮನಿಸಿ.
09:02 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
09:06 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
09:09 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
09:14 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
09:20 * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
09:24 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:

contact@spoken-tutorial.org

09:32 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
09:37 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
09:45 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:

spoken hyphen tutorial dot org slash NMEICT hyphen Intro.

09:57 ನಿಮಗೆ ಈ PERL ಟ್ಯುಟೋರಿಯಲ್ ಇಷ್ಟವಾಯಿತು ಎಂದು ಭಾವಿಸುತ್ತೇನೆ.
10:00 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ.
10:02 ಧನ್ಯವಾದಗಳು.

Contributors and Content Editors

Sandhya.np14, Vasudeva ahitanal