Difference between revisions of "LaTeX-Old-Version/C2/Tables-and-Figures/Kannada"

From Script | Spoken-Tutorial
Jump to: navigation, search
(Created page with "{| border=1 |'''Time''' |'''Narration''' |- |00:00 |ಟೇಬಲ್ಸ್ ಮತ್ತು ಆಕೃತಿಗಳ ವಿಷಯದ ಈ ಟ್ಯುಟೋರಿಯಲ್-ಗೆ...")
 
(No difference)

Latest revision as of 17:44, 16 October 2019

Time Narration
00:00 ಟೇಬಲ್ಸ್ ಮತ್ತು ಆಕೃತಿಗಳ ವಿಷಯದ ಈ ಟ್ಯುಟೋರಿಯಲ್-ಗೆ ನಿಮಗೆ ಸ್ವಾಗತ.
00:05 ಈ ಟ್ಯುಟೋರಿಯಲ್-ನ ಉದ್ದೇಶ್ಯಗಳು ಎರಡು.
00:08 ಮೊದಲನೆಯದು ಟ್ಯಾಬ್ಯುಲರ್ ಪರಿವೇಶವನ್ನು ಉಪಯೋಗಿಸಿ, ಟೇಬಲ್ಸ್ ಅನ್ನು ಹೇಗೆ ತಯಾರಿಸಬಹುದು ಅನ್ನುವ ವಿವರಣೆ, ಎರಡನೆಯದು ಟೇಬಲ್ ಪರಿವೇಶವನ್ನು ಬಳಸಿ ಟೇಬಲ್ಸ್ ಅನ್ನು ಲೇಟೆಕ್ ಡಾಕ್ಯುಮೆಂಟ್ –ನಲ್ಲಿ ಹೇಗೆ ಸೇರಿಸುವುದು ಎನ್ನುವ ವಿವರಣೆ.
00:22 ಆಕೃತಿಗಳನ್ನು ಸೇರಿಸುವುದಕ್ಕೂ ಇದೇ ರೀತಿಯ ತಂತ್ರವನ್ನು ಬಳಸಬಹುದು.
00:27 ಶೀರ್ಷಕಪುಟ (ಟೈಟಲ್ ಪೇಜ್) ವನ್ನು ಹೇಗೆ ನಿರ್ಮಿಸಬೇಕು ಎಂದು ನಾವು ನೋಡಿದ್ದೇವೆ,
00:32 ಇದು ಸಮೀಕರಣ ಟ್ಯುಟೋರಿಯಲ್-ನಲ್ಲಿ ವಿವರಿಸಿದ ಹಾಗೆ ಶೀರ್ಷಕ, ಲೇಖಕರ ಬಗ್ಗೆ ಮಾಹಿತಿ, ಕ್ರಿಯೇಟಿವ್ ಕಾಮನ್ಸ್ ಮತ್ತು ಕಾಪಿರೈಟ್-ನ ಬಗೆಗಿನ ಮಾಹಿತಿಯನ್ನು ಒಳಗೊಂಡಿದೆ.
00:45 ಈ ಕಮಾಂಡಿನಿಂದ ನಿರ್ಮಿಸಿದ ಇವತ್ತಿನ ತಾರೀಖು ಕೊನೆಯ ಕಾಲಂನಲ್ಲಿ ಕಾಣಿಸುತ್ತಿದೆ.
00:51 ಎರಡನೆಯ ಪುಟಕ್ಕೆ ಹೋಗೋಣ.
00:58 ಈಗ ನಾನು ನಿಮಗೆ ಈ ಟೇಬಲ್ ಅನ್ನು ಹೇಗೆ ನಿರ್ಮಿಸಬೇಕೆಂದು ಕ್ರಮವಾಗಿ ವಿವರಿಸುತ್ತೇನೆ.
01:05 ಒಂದು ಖಾಲಿ ಸ್ಲೇಟಿನಿಂದ ಆರಂಭಿಸೋಣ.
01:08 ನಾನು ಈ ಕಮಾಂಡ್ ಅನ್ನು delete ಮಾಡುತ್ತೇನೆ.
01:19 ನಾನು ಇದನ್ನು ಸಂಕಲನ ಮಾಡಿ, ಹೊಸ ಸ್ಲೇಟಿನಿಂದ ಆರಂಭಿಸುತ್ತೇನೆ.
01:29 begin tabular ಮತ್ತು end tabular ಕಮಾಂಡ್-ಗಳನ್ನು ಬಳಸಿ ಟ್ಯಾಬ್ಯುಲರ್ ಪರಿವೇಶವನ್ನು ನಿರ್ಮಿಸಲಾಗಿದೆ.
01:38 ಇದನ್ನು ಇಲ್ಲಿ ಮಾಡುತ್ತೇನೆ.
02:03 ಬಿಗಿನ್ ಟ್ಯಾಬ್ಯುಲರ್-ನ ಪಕ್ಕದಲ್ಲಿರುವ bracesನ ಒಳಗಿರುವ ‘r r’ ಎಂಬ ಅಕ್ಷರಗಳು ಎರಡು ಕಾಲಂಗಳನ್ನು ಹಾಗೂ ಅವು ಬಲಭಾಗದಲ್ಲಿರುವುದನ್ನು ಸೂಚಿಸುತ್ತವೆ.
02:14 ಮೊದಲನೆಯ ಸಾಲಿನಲ್ಲಿ mango ಮತ್ತು mixed ಎಂದು ಎಂಟ್ರಿ ಮಾಡಲಾಗಿದೆ.
02:20 ಎರಡು reverse ಸ್ಲ್ಯಾಷ್-ಗಳು ಮುಂದಿನ ಸಾಲನ್ನು ಸೂಚಿಸುತ್ತವೆ.
02:24 ನಾನು ಮುಂದಿನ ಸಾಲನ್ನು ಬರೆಯುತ್ತೇನೆ.
02:28 Jackfruit
02:32 Kolli Hills
02:37 Banana.
02:40 Green.
02:42 ಈ ಟ್ಯಾಬ್ಯುಲರ್ ಪರಿವೇಶವನ್ನು ಮುಗಿಸುತ್ತಿದ್ದೇನೆ.
02:47 ಸಂಕಲನ ಮಾಡುತ್ತೇನೆ.
02:51 ಮತ್ತು, ಇದು ಇಲ್ಲಿ ಕಾಣಿಸುತ್ತಿದೆ.
02:56 ನಮಗೆ 3 ಬೈ 2 ಟೇಬಲ್ ಸಿಗುತ್ತದೆ. ಅಲ್ಲಿ 3 ಸಾಲುಗಳು ಮತ್ತು ಎರಡು ಕಾಲಂಗಳಿವೆ.
03:02 r r ಅಕ್ಷರಗಳಿಂದ ಸೂಚಿಸಿದ ಹಾಗೆ ಎರಡು ಕಾಲಂಗಳು ಬಲಭಾಗದಲ್ಲಿವೆ. (right ಅಲೈನ್ ಆಗಿವೆ.)
03:09 ಎರಡು ಕಾಲಂಗಳನ್ನು ಬೇರ್ಪಡಿಸುವುದಕ್ಕೆ ನಾವು ಕಾಲಂ ಅಲೈನ್-ಮೆಂಟ್ ಅಕ್ಷರಗಳ ಮಧ್ಯದಲ್ಲಿ ಒಂದು ವರ್ಟಿಕಲ್ ಲೈನನ್ನು ಪರಿಚಯಿಸುತ್ತಿದ್ದೇವೆ.
03:20 ಹಾಗಾಗಿ, ನಾನು ಇಲ್ಲಿ ವರ್ಟಿಕಲ್ ಲೈನನ್ನು ಬರೆಯುತ್ತೇನೆ.
03:23 Save ಮಾಡೋಣ. ಸಂಕಲನ ಮಾಡೋಣ.
03:28 ನೋಡಿ, ಒಂದು ವರ್ಟಿಕಲ್ ಲೈನ್ ಬಂದಿದೆ.
03:31 ಕೊನೆಯಲ್ಲಿಯೂ ನಿಮಗೆ ವರ್ಟಿಕಲ್ ಕಾಲಂಗಳು ಬೇಕೆನಿಸಿದರೆ, ಅದನ್ನು ಇಲ್ಲಿ ಸರಿಯಾದ ಜಾಗದಲ್ಲಿ ದಾಖಲಿಸಿ.
03:42 ಈಗ ನಾನು ಇವೆಲ್ಲವನ್ನೂ ಇಲ್ಲಿ ಇಡುತ್ತೇನೆ, save ಮಾಡುತ್ತೇನೆ ಮತ್ತು ಸಂಕಲನ ಮಾಡುತ್ತೇನೆ.
03:48 ಹಾಗಾಗಿ, ಇವೆಲ್ಲವೂ ಇಲ್ಲಿ ಬಂದಿವೆ.
03:50 ವಾಸ್ತವಿಕವಾಗಿ ನಾವು ಇಲ್ಲಿ ಇನ್ನಷ್ಟು ವರ್ಟಿಕಲ್ ಲೈನ್-ಗಳನ್ನು ಎಳೆಯಬಹುದು.
03:54 ನಾನು ಇನ್ನೂ ಒಂದು ವರ್ಟಿಕಲ್ ಲೈನನನ್ನು ಆರಂಭದಲ್ಲಿ ಎಳೆಯುತ್ತೇನೆ.(ಬರೆಯುತ್ತೇನೆ.)
04:02 ನೀವು ಎಲ್ಲಿರುವಿರೋ, ಅಲ್ಲಿ ಎರಡನೆಯ ಲೈನ್ ಬಂದಿದೆ.
04:07 ನೋಡಿ, ಅಲ್ಲಿ ಎರಡು ವರ್ಟಿಕಲ್ ಲೈನ್ಸ್ ಇವೆ.
04:11 ಈಗ ನಾವು ಬೇರೆ ಬೇರೆ ರೀತಿಯ alignment ಮಾಡಲು ಪ್ರಯತ್ನಿಸೋಣ.
04:15 ಎರಡನೆಯ ಕಾಲಂ ಅನ್ನು centre align ಮಾಡಲು ಇಲ್ಲಿ ‘c’ ಎಂದು ಬರೆಯೋಣ.
04:27 ಈಗ ಇದು ಸೆಂಟರ್ ಅಲೈನ್ ಆಗಿದೆ.
04:30 ಈಗ ಮೊದಲನೆಯ ಕಾಲಂ ಅನ್ನು left ಅಲೈನ್ ಮಾಡೋಣ.
04:34 ಈಗ right ಅಲೈನ್ ಇರುವ ಇವೆಲ್ಲವನ್ನೂ left ಅಲೈನ್ ಮಾಡೋಣ.
04:40 L, Save ಮಾಡೋಣ,
04:43 ಸಂಕಲನ ಮಾಡೋಣ.
04:46 ಈಗ ಇದು left ಅಲೈನ್ ಆಯಿತು.
04:50 ಈಗ ನಾವು rows ಗಳನ್ನು horizontal line ಗಳಿಂದ ಬೇರೆ ಮಾಡೋಣ.
04:56 ಇಲ್ಲಿ ಒಂದು h-line ಹಾಕೋಣ.
05:00 ನಾವು ಹೀಗೆ ಮಾಡಿದಾಗ ಏನಾಗುತ್ತದೆಂದು ನೋಡೋಣ.
05:04 ಇದು topline ಹಾಕುತ್ತದೆ.
05:07 ನಾನು ಇಲ್ಲಿ ಇನ್ನೊಂದು h-line ಹಾಕಿದರೆ,
05:16 ನೋಡಿ, ಇನ್ನೊಂದು line ಬಂದಿದೆ. ನಾನು ಇದನ್ನು ಪೂರ್ಣಗೊಳಿಸುತ್ತೇನೆ.
05:19 h-line ಹಾಕುತ್ತೇನೆ.
05:22 ಇಲ್ಲಿ ನಾನು ಎರಡು reverse ಸ್ಲ್ಯಾಷ್-ಗಳೊಂದಿಗಿರುವ break line ಅನ್ನು ಮತ್ತು h-line ಅನ್ನು ಬರೆಯಬೇಕು.
05:30 ವಾಕ್ಯದ ಆರಂಭದಿಂದ H-line ಆರಂಭವಾಗುತ್ತದೆ.
05:36 ಈಗ ನಾನು horizontal ಲೈನ್-ಗಳನ್ನು ಪೂರ್ಣಗೊಳಿಸಿದ್ದೇನೆ.
05:42 ಈಗ ನಾವು 3 ಕಾಲಂಗಳನ್ನು ಹಾಗೂ 1 row ಸೇರಿಸೋಣ.
05:49 ಈಗ ನಾನೇನು ಮಾಡುತ್ತೇನೆಂದರೆ, ನಾನು ಇಲ್ಲಿಗೆ ಬಂದು, C , C, R.
06:01 ನಾನು ಮೂರು ಕಾಲಂಗಳನ್ನು ಸೇರಿಸಿದ್ದೇನೆ. ಅದರಲ್ಲಿ ಮೊದಲನೆಯ ಎರಡು ಕಾಲಂಗಳು centre align ಆಗಿವೆ. ಮತ್ತು ಮೂರನೆಯದು right align ಆಗಿದೆ.
06:08 ಅದಾದ ಮೇಲೆ ಇಲ್ಲಿ ನಾನು ಹೇಳಬಯಸುತ್ತೇನೆ:
06:15 Fruit
06:19 type
06:22 No. of units.
06:26 cost ಪರ್ unit
06:30 cost rupees
06:38 h-line.
06:41 mixed
06:43 20
06:45 75 ರುಪೀಸ್
06:47 1500 ರುಪೀಸ್
06:51 Jackfruit
06:54 Ten of them.
06:57 50.
06:59 500.
07:01 Banana green.
07:05 10 ಡಜನ್
07:07 ಒಂದು ಡಜನ್-ಗೆ 20 ರೂಪಾಯಿಗಳು ಮತ್ತು ಒಟ್ಟು 200 ರೂಪಾಯಿಗಳು.
07:12 ಈಗ ನೋಡೋಣ, ಇದನ್ನು ಸಂಕಲನ ಮಾಡುವುದಕ್ಕೆ ಸಾಧ್ಯವೇ ಎಂದು.
07:20 ಇದು ಒಂದು ಟೇಬಲ್-ಅನ್ನು ನಿರ್ಮಿಸಿದೆ.
07:25 right ಅಲೈನ್-ಮೆಂಟ್-ನ ಅವಶ್ಯಕತೆಯನ್ನು ಗಮನಿಸಿ. ಇದರಿಂದಲೇ ಈ ಸಂಖ್ಯೆಗಳನ್ನು ನಾವು ಸೇರಿಸಬಹುದು.
07:34 ಕಾಲಂ ಅನ್ನು ಎರಡಾಗಿ ವಿಂಗಡಿಸಬೇಕು ಎಂದುಕೊಳ್ಳೋಣ.
07:39 ಉದಾಹರಣೆಗೆ, ಇಲ್ಲಿಈ ಎರಡು ಕಾಲಂಗಳಲ್ಲಿ ಫ್ರುಟ್ ವಿವರಣೆ ಇದೆ ಮತ್ತು ಮೂರು ಕಾಲಂಗಳಲ್ಲಿ ಕಾಸ್ಟ್ ಕ್ಯಾಲ್ಕುಲೇಷನ್-ಗಳಿವೆ.
07:48 multi-column command ನ ಸಹಾಯದಿಂದ ಈ ಕೆಲಸವನ್ನು ಮಾಡಲಾಯಿತು.
07:55 ಇದನ್ನು ಹೀಗೆ ಮಾಡುತ್ತೇನೆ.
07:59 multi column.
08:04 ಟೇಕ್ 2
08:06 centre aligned
08:10 fruit details
08:12 ಮೊದಲನೆಯ ಎರಡು ಪೂರ್ಣವಾದ ನಂತರ ನಾನು ಮುಂದಿನ ಕಾಲಂ ಅನ್ನು ಸೂಚಿಸಲು ಒಂದು tab ಹಾಕುತ್ತೇನೆ.
08:19 ಮುಂದಿನ ಲೈನ್-ಗೆ ಹೋಗಿ.
08:24 multi column, three, centre aligned.
08:29 braces ಒಳಗೆ cost – cost calculations
08:37 ಸ್ಲ್ಯಾಷ್ h-line.
08:44 ಪರಿಣಾಮವನ್ನು ನೋಡಿ.
08:46 ಮೊದಲೆರಡರಲ್ಲಿ ಟೈಟಲ್ ಫ್ರೂಟ್ ಡೀಟೈಲ್ಸ್ ಇವೆ, ಮುಂದಿನ ಮೂರರಲ್ಲಿ ಟೈಟಲ್ ಕಾಸ್ಟ್ ಕ್ಯಾಲ್ಕುಲೇಷನ್-ಗಳಿವೆ.
08:52 ಇಲ್ಲಿ ವರ್ಟಿಕಲ್ ಲೈನ್ಸ್ ಇಲ್ಲ. ಏಕೆಂದರೆ, latex-ಗೆ ನಾನು ಆ ಸೂಚನೆ ನೀಡಲಿಲ್ಲ. ಈಗ ಅದನ್ನು ಮಾಡೋಣ.
08:59 ಇಲ್ಲಿ ನನಗೆ ಎರಡು ವರ್ಟಿಕಲ್ ಲೈನ್ ಬೇಕು. ಇಲ್ಲಿ ನನಗೆ ಒಂದು ವರ್ಟಿಕಲ್ ಲೈನ್ ಬೇಕು.
09:05 ಈಗಾಗಲೇ ಇಲ್ಲಿ ಒಂದು ಲೈನ್ ಇದೆ. ಆದ್ದರಿಂದ, ಇಲ್ಲಿ ಇದನ್ನು ಹಾಕುತ್ತೇನೆ.
09:11 ಏನಾಗುತ್ತದೆಂದು ನೋಡಿ.
09:16 ಈಗ ವರ್ಟಿಕಲ್ ಲೈನ್-ಗಳು ಕೂಡ ಬಂದಿವೆ.
09:24 ಏಕೆಂದರೆ, ಈ 2 ಮತ್ತು 3 ಸಿಂಗಲ್ ಕ್ಯಾರೆಕ್ಟರ್ ಆರ್ಗ್ಯುಮೆಂಟ್-ಗಳಾದ್ದರಿಂದ ಇವುಗಳನ್ನು braces ಇಲ್ಲದೆಯೇ ಬರೆಯಬಹುದು.
09:40 ಸರಿ, ಇದುವೇ ಕೆಲಸ ಮಾಡುತ್ತದೆ.
09:42 ಕೆಲವು ಬಾರಿ ಕೆಲವು ಕಾಲಂಗಳ ಮಧ್ಯದಲ್ಲಿ ಹಾರಿಜಾಂಟಲ್ ಲೈನ್-ಗಳನ್ನು ಹಾಕಬೇಕಾಗುತ್ತದೆ.
09:52 ಆದ್ದರಿಂದ, ನಾವಿದನ್ನು ಹೀಗೆ ಹೇಳುತ್ತೇವೆ.
09:54 ಈ mango ಅನ್ನು ಬೇರೆ ಮಾಡುತ್ತೇನೆ. mixed ಬದಲಾಗಿ malgoa ಎನ್ನುತ್ತೇನೆ.
10:05 ಆಮೇಲೆ 18 kilogram.
10:13 50 kilogram.
10:17 ಇದನ್ನು delete ಮಾಡುತ್ತೇನೆ.
10:23 ಆಗಲಿ. ಮತ್ತು ಇಲ್ಲಿ ನಾನು alfanso ಎನ್ನುತ್ತೇನೆ.
10:33 2 ಡಜನ್.
10:35 300 ರೂಪಾಯಿ ಒಂಡು ಡಜನ್-ಗೆ, ಒಟ್ಟು 1500.
10:44 ಇದನ್ನು save ಮಾಡಿದಾಗ ಏನಾಗುತ್ತದೆಂದು ನೋಡೋಣ. ಸಂಕಲನ ಮಾಡೋಣ.
10:50 ನನಗೆ ಇದು ಸಿಕ್ಕಿದೆ. ಏನಾಗಿದೆಯೆಂದರೆ ಈ ಲೈನ್ ಇಲ್ಲಿಗೆ ಬಂದಿದೆ ಮತ್ತು ಇದು ಹಾಗೂ ಇದು ನನಗೆ ಬೇಡ. ಇದನ್ನು ಸರಿಮಾಡಲು ಹಾರಿಜಾಂಟಲ್ ಲೈನ್ ಬದಲಾಗಿ ನನಗೆ 2ನೇ ಕಾಲಂ ಮತ್ತು 4ನೇ ಕಾಲಂ ಮಧ್ಯೆ c ಲೈನ್ ಬೇಕು.
11:19 ಹಾಗಾಗಿ ನಾನು ಇದನ್ನು ಇಲ್ಲಿ ಮಾಡಬೇಕಿತ್ತು.
11:22 ಮತ್ತೆ ಅದನ್ನು ಇಲ್ಲಿ ವಾಪಸ್ ಇಡುತ್ತೇನೆ.
11:27 ಇಲ್ಲಿ h-line.
11:30 c-line 2 ರಿಂದ 4.
11:40 ಆಗಲಿ, ಈಗ 2ಮತ್ತು 4 ಕಾಲಂಗಳ ಮಧ್ಯ ಒಂದು ಲೈನ್ ಇದೆ.
11:52 ಹಾಗಾಗಿ ಈ ಮಧ್ಯದ ಲೈನ್ ಮ್ಯಾಂಗೋಗಳನ್ನು ಭಾರತದ ಎರಡು ಪ್ರಸಿದ್ಧ ಮ್ಯಾಂಗೋಗಳಾಗಿ ವಿಂಗಡಿಸಿದೆ.
11:58 ಈ ಟೇಬಲ್ ಅನ್ನು ಕೊನೆಯ row ನೊಂದಿಗೆ ಸೇರಿಸಿ, ಈ ಉದಾಹರಣೆಯನ್ನು ಮುಗಿಸುವೆ.
12:04 ಹೀಗೆ ಸಂಕಲನ ಮಾಡುತ್ತೇನೆ.
12:11 multi-column - 4
12:14 2 ವರ್ಟಿಕಲ್ ಲೈನ್-ಗಳು, ರೈಟ್ ಅಲೈನ್ಡ್.
12:20 ವರ್ಟಿಕಲ್ ಸಪರೇಟರ್
12:24 total cost
12:27 Rs
12:32 ಇದನ್ನು close ಮಾಡಿ.
12:35 ಮುಂದಿನ tab.
12:38 2200
12:42 h-line.
12:48 ನೀವಿಲ್ಲಿದ್ದೀರಿ.
12:50 ಈ ಟ್ಯುಟೋರಿಯಲ್-ನ ಆರಂಭದಲ್ಲಿ ನಾವು ಪ್ರಾರಂಭಿಸಿದ ಟೇಬಲ್ ಇದು.
12:59 tabular ಪರಿವೇಶದಿಂದ ನಾವು ತಯಾರಿಸಿದ ಟೇಬಲ್-ಗಳಿಂದ ಹೇಗೆ ಕೆಲಸ ಮಾಡಬೇಕು?
13:04 ಟ್ಯಾಬ್ಯುಲಾರ್ ಪರಿವೇಶದಿಂದ ತಯಾರಿಸಿದ ಟೇಬಲ್-ಅನ್ನು latex ಒಂದು ಪದಾರ್ಥವೆಂದು ತಿಳಿಯುತ್ತದೆ.
13:10 ಉದಾಹರಣೆಗೆ, ನೀವು,
13:17 this is
13:24 an
13:27 example
13:39 this is an example table.
13:47 ಈ ಟೇಬಲ್ ಇವೆರಡರ ಮಧ್ಯೆ ಸಿಕ್ಕಿಹಾಕಿಕೊಳ್ಳುತ್ತದೆ. Example table-ಗೆ ಇದು ಉದಾಹರಣೆ.
13:56 ಈ ಟೇಬಲ್ ರನ್ನಿಂಗ್ ಸೆಂಟೆನ್ಸ್-ನ ಮಧ್ಯದಲ್ಲಿದೆ.
14:01 centre ಪರಿವೇಶದ ಮುಖಾಂತರ ಟೇಬಲ್-ಗಳನ್ನು ಸೇರಿಸಬಹುದು.
14:05 ಇನ್ನೂ ಒಂದು ಸಾಮಾನ್ಯರೂಪದಿಂದ ಟೇಬಲ್ ಪರಿವೇಶದಲ್ಲಿ ಇದನ್ನು ಸೇರಿಸಬಹುದು. ಈಗ ನಾವು ತೋರಿಸುತ್ತೇವೆ.
14:18 begin
14:21 table
14:25 close ಮಾಡಿ.
14:33 ಈಗ ಏನಾಗುತ್ತದೆಂದರೆ ‘this is an example table’.
14:36 ಈ ವಾಕ್ಯವು ಬೇರೆಯಾಗಿ ಬರುತ್ತದೆ ಮತ್ತು ಯಾವುದು begin ಮತ್ತು end ಟೇಬಲ್-ಗಳ ಮಧ್ಯದಲ್ಲಿ ಕಾಣಿಸುವುದೋ ಅದು ಬೇರೆಯೇ ಟೇಬಲ್ ಆಗಿ ಸ್ಥಾಪಿತವಾಗುತ್ತವೆ.
14:50 ಅಥವಾ, ಟೇಬಲ್ ಟೆಕ್ಸ್ಟ್-ನ ಮಧ್ಯದಲ್ಲಿ ಇದ್ದರೂ ಕೂಡ ಅದನ್ನು ಬೇರೆಯಾಗಿ ಇಡಲಾಗಿದೆ.
14:57 ಇದು ಸೆಂಟರ್ ಆಗಿಲ್ಲ.
14:59 ನಾನೇನು ಮಾಡಬಹುದೆಂದರೆ ‘centering’ ಎಂಬ ಕಮಾಂಡ್ ಕೊಡಬಹುದು.
15:08 ಇದನ್ನು ಡಾಕ್ಯುಮೆಂಟ್-ನ ಮಧ್ಯದಲ್ಲಿ ಇಡುವುದಕ್ಕಾಗಿ.
15:17 ಈಗ ಒಂದು caption ತಯಾರಿಸೋಣ.
15:20 ಟೇಬಲ್-ಗೆ ಮೊದಲು ಟೇಬಲ್ ಕ್ಯಾಪ್ಷನ್ ಇಡಬೇಕು.
15:23 ನಾನು ಇಲ್ಲೊಂದು caption ಇಡುತ್ತೇನೆ.
15:31 caption-cost of fruits in india.
15:42 caption ಬಂದಿದೆ.
15:44 ಇದು ಬಹಳ ಹತ್ತಿರದಲ್ಲಿದೆ; ಒಂದು ಸಣ್ಣ space ಕೊಡುತ್ತೇನೆ.
15:47 vspace ಕಮಾಂಡ್ 1ex ಮುಖಾಂತರ ಇದನ್ನು ಮಾಡುತ್ತೇನೆ.
15:57 ‘x’ ಕ್ಯಾರೆಕ್ಟರ್-ಗೆ ಸಮನಾಗಿ ಇರುವ ಸ್ಪೇಸ್ ಇದು.
16:01 ಈ ವರ್ಟಿಕಲ್ space-ಅನ್ನು ಬಿಟ್ಟಿದ್ದೇನೆ.
16:04 ಈಗ ಸರಿಯಾಗಿ ಕಾಣುತ್ತಿದೆ..
16:06 ಸಹಜವಾಗಿ, ಲೇಟೆಕ್ ಟೇಬಲ್-ಗಳನ್ನು ಪುಟದ ಆರಂಭದಲ್ಲಿ ಇಡುತ್ತದೆ.
16:11 ಈ ಪ್ಲೇಸ್-ಮೆಂಟ್ ಸಹಜವಾಗಿಯೇ ಆಗಿದೆ.
16:14 ಈ ಟೇಬಲ್ ಮುಂದೆ ಸಿಗುವ ಸ್ಲಾಟ್-ಗೆ ಫ್ಲೋಟ್ ಆಗಿದೆ.
16:18 ಇದನ್ನು ವಿವರಿಸಲು, ಕೆಳಭಾಗದಲ್ಲಿರುವ ಸ್ವಲ್ಪ ಟೆಕ್ಸ್ಟ್ ಅನ್ನು copy ಮತ್ತು paste ಮಾಡುತ್ತೇನೆ.
16:25 ಇದನ್ನು Delete ಮಾಡುತ್ತೇನೆ.
16:28 ಇದನ್ನು Delete ಮಾಡುತ್ತೇನೆ,
16:38 ಆಗಲಿ.
16:43 ಇಲ್ಲಿ ಹಣ್ಣುಗಳ ಬಗೆಗೆ ಕೆಲವು ವಿವರಣೆ ಇದೆ..
16:49 ಇದರ ಮೇಲ್ಭಾಗಕ್ಕೆ ಹೋಗೋಣ.
16:55 ಇಲ್ಲಿ paste ಮಾಡೋಣ.
16:58 ಸಂಕಲನ ಮಾಡೋಣ.
17:01 ಮೊದಲಿನ ಹಾಗೆ ಟೇಬಲ್ ಈ ಪುಟದ ಮೇಲ್ಭಾಗಕ್ಕೆ ಬಂತು.
17:06 ಇನ್ನೊಂದಿಷ್ಟು text ಅನ್ನು ನಾನು ಇಲ್ಲಿ ಹಾಕುತ್ತೇನೆ.
17:12 4 copies.
17:16 ಈಗ ಏನಾಯಿತೆಂದರೆ,
17:26 ಈ ಟೇಬಲ್ ಮುಂದಿನ ಪುಟಕ್ಕೆ ಹೋಗಿದೆ ಮತ್ತು
17:31 ಇಲ್ಲಿ ಏನೂ ಇಲ್ಲ. ಹಾಗಾಗಿ ಇದು ಪುಟದ ಮಧ್ಯಭಾಗಕ್ಕೆ ಬಂದಿದೆ.
17:35 ನಾನು ಇದರ ಇನ್ನೊಂದು copy ಇಡುತ್ತೇನೆ ಮತ್ತು ಇನ್ನೊಂದಿಷ್ಟು text.
17:43 ಈಗ ಏನಾಗಿದೆಯೆಂದರೆ
17:49 ಇದು ಟೈಟಲ್ ಪೇಜ್, ಇದು ಟೆಕ್ಸ್ಟ್ ಪೇಜ್, ಮತ್ತು ಈ ಟೇಬಲ್ ಪುಟದ ಮೇಲ್ಭಾಗಕ್ಕೆ ಬಂದಿದೆ.
18:01 ಸಮೀಕರಣ (ಈಕ್ವೇಷನ್) ಗಳಲ್ಲಿ ಇರುವ ಹಾಗೆ ನಾವು ಟೇಬಲ್-ಗಳನ್ನು ತಯಾರಿಸಬಹುದು ಮತ್ತು ಅವುಗಳನ್ನು ಸಂದರ್ಭಕ್ಕೆ ತಕ್ಕ ಹಾಗೆ ಬಳಸಬಹುದು.
18:06 ಉದಾಹರಣೆಗೆ
18:12 ಈ ಕಮಾಂಡನ್ನು ಕ್ಯಾಪ್ಷನ್ ಕಮಾಂಡ್-ನ ಕೆಳಗೆ ಕೊಡಿ.
18:15 ಇದನ್ನು ಕ್ಯಾಪ್ಷನ್ ಕಮಾಂಡ್-ನ ಕೆಳಗೆ ನೀಡಬೇಕು. ಏಕೆಂದರೆ ಕ್ಯಾಪ್ಷನ್ ಕಮಾಂಡ್-ನಿಂದ ಟೇಬಲ್ ನಂಬರ್ ಬರುತ್ತದೆ.
18:21 ಉದಾಹರಣೆಗೆ, ಈ ಕ್ಯಾಪ್ಷನ್ ಕಮಾಂಡ್-ನಿಂದ ಟೇಬಲ್ 1 ತಾನಾಗಿಯೇ ಸಿದ್ಧವಾಗಿದೆ.
18:26 ಇದರ ಮುಂದೆ lable ಹಾಕಿದರೆ, ಈ ಲೇಬಲ್ ಕ್ಯಾಪ್ಷನ್ ಕಮಾಂಡ್-ನಿಂದ ಉಂಟಾದ ಸಂಖ್ಯೆಯನ್ನು ಸೂಚಿಸುತ್ತದೆ.
18:33 lable
18:40 Fruits
18:43 ಇದರ ಹಿಂದೆ ಹೋಗಿ
18:48 ಇಲ್ಲಿ ಇನ್ನೊಂದು ಲೈನ್ ಬರೆಯುತ್ತೇನೆ.
18:53 the cost of these fruits is shown in table reference ನೀವಿದಕ್ಕೆ ಲೇಬಲ್ ನೀಡಬೇಕು. ಇದೂ ಕೂಡ ಅದೇ ರೀತಿ ಆಗಬೇಕು.
19:08 tab : fruits
19:12 ಸಂಕಲನ ಮಾಡೋಣ.
19:16 ಫಲಿತಾಂಶ ಬಂದಿದೆ.ಮೊದಲಿಗೆ ಸಂಕಲನ ಮಾಡಿದಾಗ, ಈ variable ಸೂಚಿಸಲಾಗಿಲ್ಲ.
19:22 ಈಗ ರೀ-ಕಂಪೈಲ್ (ಪುನಃ ಸಂಕಲನ) ಮಾಡೋಣ, ಫಲಿತಾಂಶ ಸಿಕ್ಕಿದೆ.
19:28 ಟೇಬಲ್-ಗಳ ಲಿಸ್ಟ್-ಅನ್ನು ಸ್ವತಃ ತಯಾರಿಸಬಹುದು.
19:33 ನಾವೀಗ ವಿವರಿಸುತ್ತೇವೆ.
19:37 make title ಆದ ಮೇಲೆ, ಈ list of tables ಬೇಕೆನಿಸಿದರೆ - ಒಂದು ಪದದಲ್ಲಿ ಕಮಾಂಡನ್ನು ಕೊಡಬೇಕಾಗುತ್ತದೆ.
19:50 ಈಗ ಏನಾಯಿತೆಂದರೆ
19:53 ಇದು ಒಂದು ಟೇಬಲ್ ಲಿಸ್ಟ್ ನಿರ್ಮಿಸಿದೆ.
19:57 ವಿಶೇಷವಾಗಿ ಟೇಬಲ್ ನಂಬರ್ ಸರಿಯಾಗಿದೆಯೆಂದು ನೋಡಲು ಎರಡು ಬಾರಿ ಸಂಕಲನ ಮಾಡಬೇಕು.
20:03 ಇದು ಇಲ್ಲಿ ಬರುತ್ತದೆ, ಟೇಬಲ್ ಈ ಲಿಸ್ಟ್-ಗೆ ಅನುಸಾರವಾಗಿ ಎರಡನೆಯ ಪುಟದಲ್ಲಿದೆ, ಆದರೆ ನಮಗೆ ಗೊತ್ತು ಇದು ಮೂರನೆಯ ಪುಟದಲ್ಲಿದೆ ಎಂದು.
20:13 ಇದು ಮೂರನೆಯ ಪುಟದಲ್ಲಿದೆ.
20:15 ಹಿಂದೆ ಹೋಗೋಣ ಮತ್ತು ಇನ್ನೊಮ್ಮೆ ಸಂಕಲನ ಮಾಡೋಣ.
20:20 ನೀವು ನೋಡುತ್ತಿದ್ದೀರಿ, ಇದು ಮೂರನೆಯ ಪುಟ.
20:26 ಇದು ಹಿಂದಿನಂತೆಯೇ ವಿವರಿಸಲ್ಪಟ್ಟಿದೆ.
20:29 ಸರಿ, ಯಾವುದರಲ್ಲಿ ನಾವು ಟೇಬಲ್ಸ್-ಅನ್ನು ವಿವರಿಸಿದ್ದೇವೆಯೋ, ಆ ಭಾಗದ ಕೊನೆಯಲ್ಲಿ ಇದು ಬರುತ್ತದೆ.
20:36 ಈಗ ನಾವು ‘include graphics’ ಕಮಾಂಡ್ ಬಳಸಿ ಆಕೃತಿಗಳನ್ನು ಹೇಗೆ ತಯಾರಿಸುವುದು ಎಂದು ವಿವರಿಸುತ್ತೇವೆ.
20:48 ಇದಕ್ಕೆ ನಾವು ‘graphicx’ ಎಂಬ ಪ್ಯಾಕೇಜನ್ನು ಸೇರಿಸುವ ಅವಶ್ಯಕತೆಯಿದೆ.
21:00 ಆಗಲಿ, ಒಂದು ವೇಳೆ ನಾನು ಇದರ ಕೆಳಭಾಗಕ್ಕೆ ಹೋಗಿ,
21:08 ಹೀಗೆ ಹೇಳುತ್ತೇನೆ, ಈ ಕಮಾಂಡ್-ಗಳು ಹೀಗಿವೆ. Begin, figure,
21:14 include graphics,
21:19 width equals.
21:29 iitb.pdf ಎಂಬ file ನನ್ನ ಬಳಿ ಇದೆ.
21:36 ಇದನ್ನು ನೋಡಿ.
21:38 ನಾನು ಇದನ್ನು ಇಲ್ಲಿ ಸೇರಿಸುತ್ತೇನೆ. ಲೈನ್ ವಿಡ್ತ್-ಗೆ ಸಮಾನವಾಗಿ ಆಕೃತಿಯ ವಿಡ್ತ್ ಇರಬೇಕು.
21:51 ನಾನು ಈ ಆಕೃತಿಯನ್ನು ಸಮಾಪ್ತಿಗೊಳಿಸುತ್ತೇನೆ.
21:55 ಸಂಕಲನ ಮಾಡೋಣ.
22:01 ನೀವು ನೋಡುತ್ತಿದ್ದೀರಿ.
22:04 ಇದನ್ನು ಪುಟದ ಆರಂಭದಲ್ಲೂ ಹಾಕಲಾಗಿದೆ.
22:09 ಸರಿ! ನಾನು ಈಗ ಮಾಡುತ್ತೇನೆಂದರೆ, ಇದು ಪೂರ್ಣ ಲೈನ್ ವಿಡ್ತ್ ಉಪಯೋಗ ಮಾಡಬೇಕು ಅಂತಾದರೆ.
22:17 ಒಂದು ವೇಳೆ ನಾನು 0.5 ಉಪಯೋಗಿಸಿದರೆ, ಅದು ಲೈನ್ ವಿಡ್ತ್-ನ ಅರ್ಧ,
22:26 ಪುನಃ ಇದನ್ನು ಚಿಕ್ಕದಾಗಿ ಮಾಡಲಾಗಿದೆ.
22:29 ಮತ್ತು ಅದು ಲೆಫ್ಟ್ ಅಲೈನ್ ಆಗಿರುವುದನ್ನು ಗಮನಿಸಿ.
22:32 ಟೇಬಲ್-ನಲ್ಲಿ ಇರುವ ಹಾಗೆ ‘centering’ ಎಂದು ಹೇಳಬಹುದು.
22:38 ಮಧ್ಯಭಾಗದಲ್ಲಿ ಸೆಂಟರ್ ಮಾಡುವುದು.
22:49 ನಾನು ಒಂದು caption ಅನ್ನು ತಯಾರಿಸಬಹುದು, ಆಕೃತಿಯನ್ನು ಸೇರಿಸಿದ ಮೇಲೆ ಫಿಗರ್ ಕ್ಯಾಪ್ಷನ್ ತಯಾರಾಗಿದೆ.
23:00 Golden jubilee logo of IIT Bombay
23:13 ಸರಿ, ಹಿಂದಿನ ಹಾಗೆ ನಾನು ಒಂದು ಟೇಬಲ್ ಅನ್ನು ತಯಾರಿಸಬಹುದು ಮತ್ತು ಅದರ ಸಂದರ್ಭವನ್ನು ‘ref’ ಕಮಾಂಡ್ ಬಳಸಿ ಸೂಚಿಸಬಹುದು.
23:28 ನಾನು ಟೇಬಲ್ಸ್ ನ ಸೂಚಿಯ (list of tables) ಜೊತೆಗೆ ಫಿಗರ್ಸ್ ನ ಸೂಚಿಯನ್ನೂ (list of figures) ನ್ನೂ ತಯಾರಿಸಬಹುದು.
23:36 ಹಾಗಾಗಿ ಒಂದು ವೇಳೆ ನನಗೆ ಫಿಗರ್ ಗಳ ನ ಸೂಚಿಯೂ ಕೂಡ ಬೇಕೆನಿಸಿದರೆ.
23:45 ಸಂಕಲನ ಮಾಡುತ್ತೇನೆ.
23:48 ನಾನು ಇದನ್ನು ಎರಡು ಬಾರಿ ಸಂಕಲನ ಮಾಡುತ್ತೇನೆ.
23:51 ಮತ್ತು ನೀವು ನೋಡುತ್ತಾ ಇದ್ದೀರಿ, ಆಕೃತಿಗಳ ಲಿಸ್ಟ್ ಕೂಡ ತಾನಾಗಿಯೇ ಬರುತ್ತದೆ.
23:56 ಎಲ್ಲಾ ಆಕೃತಿಗಳ ಕ್ಯಾಪ್ಷನ್-ಗಳು ಇಲ್ಲಿ ಕಾಣಸಿಗುತ್ತವೆ.
24:08 ನಾನು ನಿಮಗೆ ತೋರಿಸಬೇಕೆಂದುಕೊಂಡಿರುವ ಕೊನೆಯ ಒಂದು ವಿಷಯ ಇದೆ.
24:11 ಅದೇನೆಂದರೆ ಈ ಆಕೃತಿಯನ್ನು ಹೇಗೆ ರೋಟೇಟ್(Rotate) ಮಾಡಬೇಕು ಅಂತ.
24:15 ಇದನ್ನು angle ಆಪ್ಷನ್-ನಿಂದ ಮಾಡಿದೆ.
24:21 ಒಂದು ವೇಳೆ angle-ಅನ್ನು 90 ಡಿಗ್ರಿ ತನಕ ರೊಟೇಟ್ ಮಾಡಿದರೆ.
24:25 ಈ ಆಕೃತಿಯವರೆಗೆ ಹೋಗಬಹುದು.
24:29 ಸಂಕಲನ ಮಾಡೋಣ.
24:32 ಇದು 90 ಡಿಗ್ರಿವರೆಗೆ ರೊಟೇಟ್ ಆಗಿದೆ.
24:37 ಇದನ್ನು - 90 ಡಿಗ್ರಿ ರೊಟೇಟ್ ಮಾಡಿ,
24:42 ಸರಿ, ಆಕೃತಿಗಳನ್ನು ಸೇರಿಸುವುದಕ್ಕೆ ಇದೇ ಕ್ರಮ.
24:48 iitb.pdf ಸಿಗುತ್ತದೆಯೆಂದು ನಾನು ತಿಳಿಯುತ್ತೇನೆ.
24:53 ಈಗ ನಾವು ಟ್ಯುಟೋರಿಯಲ್-ನ ಕೊನೆಯ ಹಂತಕ್ಕೆ ಬಂದಿದ್ದೇವೆ.
24:55 ಲೇಟೆಕ್-ಅನ್ನು ಮೊದಲಬಾರಿಗೆ ಕಲಿಯುತ್ತಿರುವವರು ಯಾವುದೇ ಸೋರ್ಸ್ ಡಾಕ್ಯುಮೆಂಟ್-ನಲ್ಲಿ ಸಣ್ಣ ಪರಿವರ್ತನೆ ಮಾಡಿದರೂ ಕೂಡ ಅದನ್ನು ಸಂಕಲನ ಮಾಡಬೇಕು ಮತ್ತು ಎಂಟರ್ ಮಾಡಿರುವುದು ಸರಿಯಿದೆಯೇ ಎಂದು ಪರೀಕ್ಷಿಸಬೇಕು.
25:05 ಈ ಟ್ಯುಟೋರಿಯಲ್ ಕೇಳಿದ್ದಕ್ಕಾಗಿ ಧನ್ಯವಾದಗಳು.
25:07 ಈ ಟ್ಯುಟೋರಿಯಲ್ ನ ಅನುವಾದಕಿ ನಾಗರತ್ನಾ ಹಾಗೂ ಪ್ರವಾಚಕ ಐ ಐ ಟಿ ಬಾಂಬೆ ಇಂದ ವಾಸುದೇವ. ಶುಭವಾಗಲಿ.

Contributors and Content Editors

Nancyvarkey