Koha-Library-Management-System/C2/Global-System-Preferences/Kannada

From Script | Spoken-Tutorial
Jump to: navigation, search
Time
Narration
00:01 Global System Preferences ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು, Library OPAC ಅನ್ನು ಕಸ್ಟಮೈಜ್ ಮಾಡಲು, Global System Preferences ಅನ್ನು ಸೆಟ್ ಮಾಡಲು ಕಲಿಯುವೆವು.
00:16 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Ubuntu Linux OS 16.04 ಮತ್ತು Koha ಆವೃತ್ತಿ 16.05 ಇವುಗಳನ್ನು ಬಳಸುತ್ತಿದ್ದೇನೆ.

00:27 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಲೈಬ್ರರಿ ಸೈನ್ಸ್ ಅನ್ನು ತಿಳಿದಿರಬೇಕು.
00:33 ಇದನ್ನು ಅಭ್ಯಾಸ ಮಾಡಲು, ನೀವು Koha ಅನ್ನು ನಿಮ್ಮ ಸಿಸ್ಟಂ ನಲ್ಲಿ ಇನ್ಸ್ಟಾಲ್ ಮಾಡಿರಬೇಕು.
00:39 ಮತ್ತು, Koha ದಲ್ಲಿ Admin ಆಕ್ಸೆಸ್ ಅನ್ನು (access) ಸಹ ನೀವು ಹೊಂದಿರಬೇಕು.
00:44 ಇಲ್ಲದಿದ್ದರೆ, ದಯವಿಟ್ಟು ಈ ವೆಬ್ಸೈಟ್ ನಲ್ಲಿ Koha spoken tutorial ಸರಣಿಯನ್ನು ನೋಡಿ.
00:50 ಈಗ ನಾವು ಆರಂಭಿಸೋಣ.
00:52 Superlibrarian Bella ಎಂದು ಅವಳ ಪಾಸ್ವರ್ಡ್ ನೊಂದಿಗೆ ಲಾಗ್-ಇನ್ ಮಾಡಿ.
00:58 'Koha' Home ಪೇಜ್ ನಲ್ಲಿ, Koha administration ನ ಮೇಲೆ ಕ್ಲಿಕ್ ಮಾಡಿ.
01:04 ನಂತರ, Global system preferences ಮೇಲೆ ಕ್ಲಿಕ್ ಮಾಡಿ.
01:09 Acquisitions preferences ಎಂಬ ಪೇಜ್ ತೆರೆದುಕೊಳ್ಳುತ್ತದೆ.
01:13 ಎಡಭಾಗದಲ್ಲಿ, Enhanced Content ಎಂಬ ಟ್ಯಾಬ್ ಅನ್ನು ಗುರುತಿಸಿ, ಅದರ ಮೇಲೆ ಕ್ಲಿಕ್ ಮಾಡಿ.
01:20 Enhanced Content preferences ಎಂಬ ಪೇಜ್ ತೆರೆದುಕೊಳ್ಳುತ್ತದೆ.
01:25 All ಎಂಬ ವಿಭಾಗದ ಅಡಿಯಲ್ಲಿ, Preference ಗೆ ಹೋಗಿ.
01:30 FRBR Editions ಗಾಗಿ, ಡ್ರಾಪ್-ಡೌನ್ ನಿಂದ Show ಅನ್ನು ಆಯ್ಕೆಮಾಡಿ.
01:37 OPAC FRBR Editions ಗಾಗಿ, ಡ್ರಾಪ್-ಡೌನ್ ನಿಂದ Show ಅನ್ನು ಆಯ್ಕೆಮಾಡಿ.
01:44 ಆಮೇಲೆ, Amazon ಗಾಗಿ, Preference ಎಂಬ ಟ್ಯಾಬ್ ಗೆ ಹೋಗಿ.
01:49 Amazon Tag ಅನ್ನು ಖಾಲಿ ಬಿಡುತ್ತೇನೆ.
01:53 AmazonCoverImages ಗಾಗಿ, ಡ್ರಾಪ್-ಡೌನ್ ನಿಂದ Show ಅನ್ನು ಆಯ್ಕೆಮಾಡಿ.
01:59 ನಾನು AmazonLocale ಹಾಗೇ ಇಡುತ್ತೇನೆ.
02:03 OPACAmazonCoverImages ಗಾಗಿ, ಡ್ರಾಪ್-ಡೌನ್ ನಿಂದ Show ಅನ್ನು ಆಯ್ಕೆಮಾಡಿ.
02:11 ನಂತರ, HTML5 Media ಗಾಗಿ, Preference- ಟ್ಯಾಬ್ ನಲ್ಲಿ,
02:18 HTML5MediaEnabled ಗಾಗಿ, ಡ್ರಾಪ್-ಡೌನ್ ನಿಂದ in OPAC and staff client ಅನ್ನು ಆಯ್ಕೆಮಾಡಿ.
02:28 HTML5MediaExtensions ಅನ್ನು ಇದ್ದ ಹಾಗೇ ಇಟ್ಟುಬಿಡಿ.
02:33 HTML5MediaYouTube ಗಾಗಿ, ಡ್ರಾಪ್-ಡೌನ್ ನಿಂದ Embed ಅನ್ನು ಆಯ್ಕೆಮಾಡಿ.
02:41 Library Thing ನ ಅಡಿಯಲ್ಲಿ, Preference ಎಂಬ ಟ್ಯಾಬ್ ಗೆ ಹೋಗಿ.
02:46 ThingISBN ಗಾಗಿ, ಡ್ರಾಪ್-ಡೌನ್ ನಿಂದ Use ಅನ್ನು ಆಯ್ಕೆಮಾಡಿ.
02:52 ಎಲ್ಲಾ ಅಗತ್ಯವಿರುವ ಬದಲಾವಣೆಗಳನ್ನು ಮಾಡಿದ ನಂತರ, ಪೇಜ್ ಅನ್ನು ಸೇವ್ ಮಾಡಿ.
02:57 ಪೇಜ್ ನ ಮೇಲ್ತುದಿಯಲ್ಲಿರುವ Save all Enhanced Content preferences ಅನ್ನು ಕ್ಲಿಕ್ ಮಾಡುವ ಮೂಲಕ ಇದನ್ನು ಮಾಡಿ.
03:06 ಈಗ ಅದೇ ಪೇಜ್ ನಲ್ಲಿ, ಎಡಭಾಗದಲ್ಲಿರುವ ಆಯ್ಕೆಗಳಿಗೆ ಹೋಗಿ ಮತ್ತು OPAC ಮೇಲೆ ಕ್ಲಿಕ್ ಮಾಡಿ.
03:16 OPAC preferences ಎಂಬ ಪೇಜ್ ತೆರೆದುಕೊಳ್ಳುತ್ತದೆ.
03:20 Appearance ನ ಅಡಿಯಲ್ಲಿ, Preference ಎಂಬ ಟ್ಯಾಬ್ ಗೆ ಹೋಗಿ.
03:26 LibraryName ಗಾಗಿ, ಆಯಾ ಲೈಬ್ರರಿಯ ಹೆಸರನ್ನು ನಮೂದಿಸಿ.
03:31 ನಾನು ಹೀಗೆ ಟೈಪ್ ಮಾಡುವೆನು: Spoken Tutorial Library.
03:35 ನೀವು ರಚಿಸಿದ್ದ 'ಲೈಬ್ರರಿ' ಯ ಹೆಸರನ್ನೇ ನೀವು ನಮೂದಿಸಬೇಕು.
03:40 ನಂತರ OPACBaseURL ಗೆ ಹೋಗಿ ಮತ್ತು domain ಹೆಸರನ್ನು ನಮೂದಿಸಿ.

ನಾನು ಇದನ್ನು ಟೈಪ್ ಮಾಡುವೆನು.

03:51 ನಿಮ್ಮ ಆದ್ಯತೆಯ ಪ್ರಕಾರ, ನೀವು OPAC ಗಾಗಿ ಡೊಮೇನ್ ಹೆಸರನ್ನು ಸೆಟ್ ಮಾಡಬಹುದು.
03:56 ಆಮೇಲೆ, Opaccredits ಗಾಗಿ, Click to Edit ಮೇಲೆ ಕ್ಲಿಕ್ ಮಾಡಿ.
04:03 footer ಗಾಗಿ, HTML ಟ್ಯಾಗ್ ಅನ್ನು ಟೈಪ್ ಮಾಡಿ. ನಾನು ಹೀಗೆ ಟೈಪ್ ಮಾಡುತ್ತೇನೆ.
04:10 ನಂತರ opacheader (ಒಪ್ಯಾಕ್ ಹೆಡರ್) ಇರುತ್ತದೆ. ಇಲ್ಲಿ, Click to Edit ಮೇಲೆ ಕ್ಲಿಕ್ ಮಾಡಿ.
04:18 header ಗಾಗಿ, HTML ಟ್ಯಾಗ್ ಅನ್ನು ಟೈಪ್ ಮಾಡಿ. ನಾನು ಹೀಗೆ ಟೈಪ್ ಮಾಡುತ್ತೇನೆ.
04:25 Features ಎಂಬ ವಿಭಾಗದ ಅಡಿಯಲ್ಲಿ, Preference ಟ್ಯಾಬ್ ಗೆ ಹೋಗಿ.
04:31 ಆಮೇಲೆ OPACpatronimages ಗೆ ಹೋಗಿ ಮತ್ತು ಡ್ರಾಪ್-ಡೌನ್ ನಿಂದ Show ಅನ್ನು ಆಯ್ಕೆಮಾಡಿ.
04:39 ನಂತರ OpacResetPassword ಗೆ ಹೋಗಿ ಮತ್ತು ಡ್ರಾಪ್-ಡೌನ್ ನಿಂದ allowed ಅನ್ನು ಆಯ್ಕೆಮಾಡಿ.
04:49 Privacy ಎಂಬ ವಿಭಾಗದ ಅಡಿಯಲ್ಲಿ, Preference ಎಂಬ ಟ್ಯಾಬ್ ಗೆ ಹೋಗಿ.
04:55 ಆಮೇಲೆ, OPACPrivacy ಗೆ ಹೋಗಿ ಮತ್ತು ಡ್ರಾಪ್-ಡೌನ್ ನಿಂದ Allow ಅನ್ನು ಆಯ್ಕೆಮಾಡಿ.
05:03 ಅಗತ್ಯವಿರುವ ಎಲ್ಲಾಬದಲಾವಣೆಗಳನ್ನು ಮಾಡಿದ ನಂತರ, ಪೇಜ್ ಅನ್ನು ಸೇವ್ ಮಾಡಿ.
05:08 ಪೇಜ್ ನ ಮೇಲ್ತುದಿಯಲ್ಲಿರುವ Save all OPAC preferences ಅನ್ನು ಕ್ಲಿಕ್ ಮಾಡುವ ಮೂಲಕ ಇದನ್ನು ಮಾಡಿ.
05:16 ಈಗ ನಿಮ್ಮ Koha Superlibrarian ಅಕೌಂಟ್ ನಿಂದ ಲಾಗ್-ಔಟ್ ಮಾಡಿ.
05:22 ಇದನ್ನು ಮಾಡಲು, ಮೊದಲು ಮೇಲ್ಗಡೆ ಬಲಮೂಲೆಗೆ ಹೋಗಿ. Spoken Tutorial Library ಮೇಲೆ ಕ್ಲಿಕ್ ಮಾಡಿ.
05:31 ಆಮೇಲೆ, ಡ್ರಾಪ್-ಡೌನ್ ನಿಂದ Log out ಅನ್ನು ಆಯ್ಕೆಮಾಡಿ.
05:36 ಈಗ, OPAC ನಲ್ಲಿಯ ಬದಲಾವಣೆಗಳನ್ನು ಪರಿಶೀಲಿಸಲು, ನಾನು ನನ್ನ 'ವೆಬ್ ಬ್ರೌಸರ್' ಅನ್ನು ತೆರೆದು, ಹೀಗೆ ಟೈಪ್ ಮಾಡುತ್ತೇನೆ: http://127.0.1.1/8000
05:53 ದಯವಿಟ್ಟು ಗಮನಿಸಿ - ಈ URL, ಇನ್ಸ್ಟಾಲ್ಲೇಶನ್ ಸಮಯದಲ್ಲಿ ಕೊಡಲಾದ 'ಪೋರ್ಟ್ ಸಂಖ್ಯೆ' ಮತ್ತು 'ಡೊಮೇನ್' ಹೆಸರನ್ನು ಆಧರಿಸಿದೆ.
06:01 ಆದ್ದರಿಂದ, ದಯವಿಟ್ಟು ನೀವು ಮೊದಲು ಹೇಳಿದಂತೆಯೇ ಟೈಪ್ ಮಾಡಿ. ನಂತರ Enter ಅನ್ನು ಒತ್ತಿ.
06:08 ಈಗ ನೀವು ಈ ಬದಲಾವಣೆಗಳನ್ನು ಗಮನಿಸಬಹುದು:

OPAC ಹೋಮ್ ಪೇಜ್ ನ ಶೀರ್ಷಿಕೆ- Welcome to Spoken Tutorial Library ಆಗಿದೆ.

06:20 ಪೇಜ್ ನ ಕೆಳಭಾಗದಲ್ಲಿ, Copyright@2017 Spoken Tutorial Library, Mumbai. All Rights Reserved ಎಂದಿದೆ.
06:30 ಇದರೊಂದಿಗೆ, ನಾವು Library OPAC ಅನ್ನು ಹೇಗೆ ಕಸ್ಟಮೈಸ್ ಮಾಡಬೇಕೆಂದು ಮತ್ತು ಪ್ರತಿಯೊಂದು 'ಮೊಡ್ಯೂಲ್' ನಲ್ಲಿ ಅಗತ್ಯವಾದ ಸೆಟ್ಟಿಂಗ್ ಗಳನ್ನು ಮಾರ್ಪಡಿಸಲು ಸಹ ಕಲಿತಿದ್ದೇವೆ.
06:41 ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
06:44 ಸಂಕ್ಷಿಪ್ತವಾಗಿ -

ಈ ಟ್ಯುಟೋರಿಯಲ್ ನಲ್ಲಿ ನಾವು, Library OPAC ಅನ್ನು ಕಸ್ಟಮೈಜ್ ಮಾಡಲು, Global System Preferences ಅನ್ನು ಸೆಟ್ ಮಾಡಲು ಕಲಿತಿದ್ದೇವೆ.

06:54 ಅಸೈನ್ಮೆಂಟ್ ಗಾಗಿ- OPAC ನಲ್ಲಿ, Booksನ ಕವರ್ ಇಮೇಜ್ ಗಳಿಗಾಗಿ ಪರಿಶೀಲಿಸಿ.
07:00 ಈ ಲಿಂಕ್ ನಲ್ಲಿರುವ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಡೌನ್ಲೋಡ್ ಮಾಡಿ ವೀಕ್ಷಿಸಿ.
07:07 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣ ಪತ್ರಗಳನ್ನು ಕೊಡುತ್ತದೆ.

ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.

07:17 ನಿಮ್ಮ ಪ್ರಶ್ನೆಗಳನ್ನು ನಿಮಿಷ ಮತ್ತು ಸೆಕೆಂಡ್ ಗಳೊಂದಿಗೆ ಈ ಫೋರಮ್ ನಲ್ಲಿ ಪೋಸ್ಟ್ ಮಾಡಿ.
07:21 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಧನಸಹಾಯವನ್ನು ಪಡೆದಿದೆ.

ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಲಿಂಕ್ ನಲ್ಲಿ ಲಭ್ಯವಿದೆ.

07:33 ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14