Difference between revisions of "Koha-Library-Management-System/C2/Create-MARC-framework/Kannada"

From Script | Spoken-Tutorial
Jump to: navigation, search
(Created page with "{| border=1 | '''Time''' | '''Narration''' |- |00:01 | '''Create a MARC Framework''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ...")
 
 
Line 169: Line 169:
 
|-
 
|-
 
|05:06
 
|05:06
| ಗಮನಿಸಿ: '''Cataloging'''  ನಲ್ಲಿ, ನೀವು '''Repeatable'''' ಅನ್ನು ಕ್ಲಿಕ್ ಮಾಡಿದರೆ, ಫೀಲ್ಡ್, ಅದರ ಬದಿಯಲ್ಲಿ ಒಂದು ಅಧಿಕ ಚಿಹ್ನೆಯನ್ನು ಹೊಂದಿರುತ್ತದೆ.
+
| ಗಮನಿಸಿ: '''Cataloging'''  ನಲ್ಲಿ, ನೀವು '''Repeatable''' ಅನ್ನು ಕ್ಲಿಕ್ ಮಾಡಿದರೆ, ಫೀಲ್ಡ್, ಅದರ ಬದಿಯಲ್ಲಿ ಒಂದು ಅಧಿಕ ಚಿಹ್ನೆಯನ್ನು ಹೊಂದಿರುತ್ತದೆ.
 
|-
 
|-
 
|05:16
 
|05:16

Latest revision as of 08:56, 7 March 2019

Time Narration
00:01 Create a MARC Framework ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು, Koha ದಲ್ಲಿ MARC Framework ಅನ್ನು ಕ್ರಿಯೇಟ್ ಮಾಡಲು ಕಲಿಯುವೆವು.
00:14 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Ubuntu Linux Operating System 16.04 ಹಾಗೂ Koha ಆವೃತ್ತಿ 16.05 ಇವುಗಳನ್ನು ಬಳಸುತ್ತಿದ್ದೇನೆ.

00:27 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಲೈಬ್ರರಿ ಸೈನ್ಸ್ ಅನ್ನು ತಿಳಿದಿರಬೇಕು.
00:33 ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನೀವು Koha ಅನ್ನು ನಿಮ್ಮ ಸಿಸ್ಟಂ ನಲ್ಲಿ ಇನ್ಸ್ಟಾಲ್ ಮಾಡಿರಬೇಕು. ಮತ್ತು, Koha ದಲ್ಲಿ ನೀವು Admin ಆಕ್ಸೆಸ್ ಅನ್ನು (access) ಸಹ ಹೊಂದಿರಬೇಕು.
00:44 ಇಲ್ಲದಿದ್ದಲ್ಲಿ, ದಯವಿಟ್ಟು ಈ ವೆಬ್ಸೈಟ್ ನಲ್ಲಿ Koha spoken tutorial ಸರಣಿಯನ್ನು ನೋಡಿ.
00:50 ನಾವು ಆರಂಭಿಸುವ ಮೊದಲು, ಗಮನಿಸಿ- Frameworks ಅನ್ನು ಎಡಿಟ್ ಅಥವಾ ಡಿಲೀಟ್ ಮಾಡಬಹುದು.
00:57 Superlibrarian, ತಮ್ಮ ಲೈಬ್ರರಿ ಗಳ ಅಗತ್ಯಕ್ಕೆ ಅನುಗುಣವಾಗಿ, ತಮ್ಮ ಸ್ವಂತದ framework ಗಳನ್ನು ಕ್ರಿಯೇಟ್ ಮಾಡಬಹುದು.
01:05 ಈಗ ನಾವು ಆರಂಭಿಸೋಣ. ನಾನು Koha ಇಂಟರ್ಫೇಸ್ ಗೆ ಬದಲಾಯಿಸುತ್ತೇನೆ.
01:11 Superlibrarian username Bella ಮತ್ತು ಅವಳ ಪಾಸ್ವರ್ಡ್ ನೊಂದಿಗೆ ಲಾಗ್-ಇನ್ ಮಾಡಿ.
01:17 ಈಗ ನಾವು ' Koha ಇಂಟರ್ಫೇಸ್' ನ ಒಳಗಡೆ, Superlibrarian Bella ಎಂದು ಇದ್ದೇವೆ.
01:25 Koha administration ಗೆ ಹೋಗಿ.
01:29 Catalog ಎಂಬ ವಿಭಾಗದ ಅಡಿಯಲ್ಲಿ, MARC bibliographic framework ಮೇಲೆ ಕ್ಲಿಕ್ ಮಾಡಿ.
01:36 ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ.
01:40 plus New framework ಮೇಲೆ ಕ್ಲಿಕ್ ಮಾಡಿ.
01:44 ವಿವರಗಳನ್ನು ತುಂಬಲು ಸೂಚಿಸುತ್ತಿರುವ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ -

Framework code: ಮತ್ತು Description:

01:54 Framework code ಫೀಲ್ಡ್ ನಲ್ಲಿ, ನಾನು BK ಎಂದು ಟೈಪ್ ಮಾಡುವೆನು.
02:01 Description: ಗಾಗಿ, ನಾನು BOOKS ಎಂದು ಟೈಪ್ ಮಾಡುವೆನು.
02:06 ನಂತರ, ಕೆಳಗೆ ಇರುವ Submit ಬಟನ್ ಮೇಲೆ ಕ್ಲಿಕ್ ಮಾಡಿ.
02:11 ತೆರೆದುಕೊಂಡ ಹೊಸ ಪೇಜ್ ನಲ್ಲಿ, ಕೋಡ್ BK ಅರ್ಥಾತ್ BOOKS ಗೆ ಹೋಗಿ.
02:18 Actions ಎಂಬ ಟ್ಯಾಬ್ ನಿಂದ, MARC structure ಮೇಲೆ ಕ್ಲಿಕ್ ಮಾಡಿ.
02:25 MARC Framework for BOOKS (BK) ಎಂಬ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ.

ಈ ಶೀರ್ಷಿಕೆಯ ಅಡಿಯಲ್ಲಿ, ಇಲ್ಲಿ OK ಬಟನ್ ಮೇಲೆ ಕ್ಲಿಕ್ ಮಾಡಿ.

02:35 MARC Framework for BOOKS (BK) ಇದೇ ಶೀರ್ಷಿಕೆಯೊಂದಿಗೆ, ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.
02:40 ಇದು 1 to 20 of 342 tags ದಿಂದ, tags ಅನ್ನು ತೋರಿಸುತ್ತದೆ.
02:48 ಆದಾಗ್ಯೂ, ನಿಮ್ಮ ಸ್ಕ್ರೀನ್ ನಲ್ಲಿ, ನೀವು ಹೆಚ್ಚು ಟ್ಯಾಗ್ ಗಳನ್ನು ನೋಡಬಹುದು.
02:53 ಒಟ್ಟು 342 ಡೀಫಾಲ್ಟ್ tags ಇವೆ ಎಂಬುದನ್ನು ಗಮನಿಸಿ.

ನಾನು Books ಗಾಗಿ ಕೆಲವು ಟ್ಯಾಗ್ ಗಳನ್ನು ಮಾತ್ರ ಆಯ್ಕೆಮಾಡುವೆನು. ನಿಮ್ಮ ಅವಶ್ಯಕತೆಗೆ ಅನುಸಾರವಾಗಿ, ನೀವು ಟ್ಯಾಗ್ ಗಳನ್ನು ಆಯ್ಕೆ ಮಾಡಬಹುದು.

03:08 ಇಲ್ಲಿ ನೋಡಿ. ಟ್ಯಾಗ್ ಅನ್ನು Edit ಅಥವಾ Delete ಮಾಡಲು ಇಲ್ಲಿ ಆಯ್ಕೆಗಳಿವೆ.
03:14 ನಾನು ಡಿಲೀಟ್ ಹೇಗೆ ಮಾಡುವುದೆಂದು ವಿವರಿಸುತ್ತೇನೆ.
03:17 ನಾನು tag ನಂಬರ್ 010- Library of Congress Control Number ಅನ್ನು ಆರಿಸಿಕೊಳ್ಳುತ್ತೇನೆ.
03:25 ಬಲತುದಿಯಲ್ಲಿರುವ Delete ಟ್ಯಾಬ್ ಅನ್ನು ಕ್ಲಿಕ್ ಮಾಡಿದಾಗ, ಒಂದು ಪಾಪ್-ಅಪ್ ವಿಂಡೋ ಕಾಣಿಸಿಕೊಳ್ಳುತ್ತದೆ. ಇದು “Confirm deletion of tag '010'?” ಎಂದು ಕೇಳುತ್ತದೆ.
03:40 Yes, delete this tag ಮೇಲೆ ಕ್ಲಿಕ್ ಮಾಡಿ.
03:44 ‘Tag deleted’ ಎಂಬ ಮೆಸೇಜ್ ನೊಂದಿಗೆ ಇನ್ನೊಂದು ವಿಂಡೋ ಕಾಣಿಸಿಕೊಳ್ಳುತ್ತದೆ. Ok ಮೇಲೆ ಕ್ಲಿಕ್ ಮಾಡಿ.
03:51 ಇದೇ ಪೇಜ್ MARC Framework for Books (BK) ಮತ್ತೆ ಕಾಣಿಸಿಕೊಳ್ಳುತ್ತದೆ.
03:56 ಈ ಪೇಜ್ ನಲ್ಲಿ, ಇನ್ನುಮುಂದೆ ‘Tag’ number 010 ಅನ್ನು ತೋರಿಸಲಾಗುವುದಿಲ್ಲ.
04:03 ಹೀಗೆಯೇ, ಒಂದು ನಿರ್ದಿಷ್ಟ item type ಗೆ ಸಂಬಂಧಿಸದೇ ಇದ್ದ ಬೇರೆ ಯಾವುದೇ ಟ್ಯಾಗ್ ಗಳನ್ನು ಡಿಲೀಟ್ ಮಾಡಿ.
04:11 ಟ್ಯಾಗ್ ಗಳನ್ನು ಎಡಿಟ್ ಮಾಡಲು, Actions ಗೆ ಹೋಗಿ ಮತ್ತು Edit ಆಯ್ಕೆಯನ್ನು ಆರಿಸಿಕೊಳ್ಳಿ.
04:17 tag number 000, Leader ಗೆ ಹೋಗುತ್ತೇನೆ.
04:24 ನಂತರ Edit ಮೇಲೆ ಕ್ಲಿಕ್ ಮಾಡುತ್ತೇನೆ.
04:27 ಈ ಕೆಳಗಿನ ಫೀಲ್ಡ್ ಗಳನ್ನು, ಡೀಫಾಲ್ಟ್ ಆಗಿ, Koha ದಿಂದಲೇ ತುಂಬಲಾಗಿದೆ -

Label for lib: , Label for opac:.

04:38 ಗಮನಿಸಿ: 'Label for lib', staff client ನಲ್ಲಿ ಕಾಣಿಸಿಕೊಳ್ಳುವುದು.

'Label for OPAC', OPAC ನಲ್ಲಿ MARC view ನಲ್ಲಿ ಕಾಣಿಸಿಕೊಳ್ಳುವುದು.

04:50 ನಿಮ್ಮ ಅವಶ್ಯಕತೆಗೆ ಅನುಸಾರವಾಗಿ, Repeatable: ಗಾಗಿ, ಚೆಕ್-ಬಾಕ್ಸ್ ಅನ್ನು ಗುರುತು ಮಾಡಿ.
04:56 Koha, ಡೀಫಾಲ್ಟ್ ಆಗಿ, Mandatory ಗಾಗಿ ಚೆಕ್-ಬಾಕ್ಸ್ ಅನ್ನು ಗುರುತು ಮಾಡುವುದು.
05:02 ನಾನು Repeatable: ಗಾಗಿ, ಚೆಕ್-ಬಾಕ್ಸ್ ಅನ್ನು ಗುರುತು ಹಾಕುವೆನು.
05:06 ಗಮನಿಸಿ: Cataloging ನಲ್ಲಿ, ನೀವು Repeatable ಅನ್ನು ಕ್ಲಿಕ್ ಮಾಡಿದರೆ, ಫೀಲ್ಡ್, ಅದರ ಬದಿಯಲ್ಲಿ ಒಂದು ಅಧಿಕ ಚಿಹ್ನೆಯನ್ನು ಹೊಂದಿರುತ್ತದೆ.
05:16 ಇದು ಸಾಮಾನ್ಯವಾಗಿ 3 ಕ್ಕಿಂತಲೂ ಹೆಚ್ಚು ಲೇಖಕರು ಅಥವಾ ಸಂಪಾದಕರಿಗೆ ಅಗತ್ಯವಾಗಿದ್ದು, ಅದೇ ಟ್ಯಾಗ್ ನ ಹೆಚ್ಚಿನ ವಿವರಗಳನ್ನು ಸೇರಿಸಲು ನಿಮಗೆ ಅನುಮತಿಸುತ್ತದೆ.
05:27 'Mandatory' ಯನ್ನು ಕ್ಲಿಕ್ ಮಾಡಿದರೆ ಅಥವಾ Koha ದಿಂದ ಸ್ವಯಂ-ಆಯ್ಕೆಯಾಗಿದ್ದರೆ, ಆಗ ಈ ರೆಕಾರ್ಡ್ ಅನ್ನು ಸೇವ್ ಮಾಡಲು ಅನುಮತಿ ಇರುವುದಿಲ್ಲ. ಸೇವ್ ಮಾಡಲು, ಈ ನಿರ್ದಿಷ್ಟ ಟ್ಯಾಗ್ ಗೆ ನೀವು ಒಂದು ವ್ಯಾಲ್ಯೂವನ್ನು ನಿಗದಿಪಡಿಸಬೇಕು.
05:43 ನಾವು Koha interface ಗೆ ಹಿಂದಿರುಗೋಣ.
05:46 ಎಲ್ಲಾ ವಿವರಗಳನ್ನು ತುಂಬಿದ ನಂತರ, Save changes ಮೇಲೆ ಕ್ಲಿಕ್ ಮಾಡಿ.
05:52 ಈಗ ತೆರೆದುಕೊಳ್ಳುವ ಹೊಸ ಪೇಜ್ ನಲ್ಲಿ, tag number 000, Leader: ಗಾಗಿ, Repeatable ಮತ್ತು Mandatory ಇವು Yes ಎಂದು ಕಾಣುತ್ತಿರುವುದನ್ನು ಗಮನಿಸಿ.
06:05 ನಂತರ, ನಾವು Authority file ಅನ್ನು ಹೇಗೆ ಸಕ್ರಿಯಗೊಳಿಸಬೇಕು ಎಂದು ಕಲಿಯೋಣ.
06:10 Koha Administration ಗೆ ಹೋಗಿ.
06:13 ಮತ್ತು Global system preferences ಮೇಲೆ ಕ್ಲಿಕ್ ಮಾಡಿ.
06:18 Acquisitions preferences ಎಂಬ ಪೇಜ್ ತೆರೆದುಕೊಳ್ಳುತ್ತದೆ.
06:23 ಎಡಭಾಗದಲ್ಲಿರುವ ಟ್ಯಾಬ್ ಗಳ ಲಿಸ್ಟ್ ನಿಂದ, Authorities ಮೇಲೆ ಕ್ಲಿಕ್ ಮಾಡಿ.
06:30 General ಎಂಬ ವಿಭಾಗದ ಅಡಿಯಲ್ಲಿ, ಕೆಳಗೆ ಹೇಳಿದಂತೆ Value of Preference ಅನ್ನು ಬದಲಾಯಿಸಲು ಆರಂಭಿಸಿ:
06:37 AuthDisplayHierarchy ಗಾಗಿ, ಡ್ರಾಪ್-ಡೌನ್ ನಿಂದ Display ಅನ್ನು ಆಯ್ಕೆಮಾಡಿ.
06:44 AutoCreateAuthorities ಗಾಗಿ, generate ಅನ್ನು ಆಯ್ಕೆಮಾಡಿ.
06:50 BiblioAddsAuthorities ಗಾಗಿ, allow ಅನ್ನು ಆಯ್ಕೆಮಾಡಿ.

dontmerge ಗಾಗಿ, Do ಅನ್ನು ಆಯ್ಕೆಮಾಡಿ.

07:01 MARCAuthorityControlField008 ಮತ್ತು UNIMARCAuthorityField100 ಗಳನ್ನು ಇದ್ದ ಹಾಗೇ ಇಡಿ.
07:11 ಡೀಫಾಲ್ಟ್ ಆಗಿ, UseAuthoritiesForTracings ಗಾಗಿ, ಕೋಹಾ Use ಅನ್ನು ಆಯ್ಕೆಮಾಡುತ್ತದೆ.
07:19 Linker ಎಂಬ ವಿಭಾಗದ ಅಡಿಯಲ್ಲಿ, CatalogModuleRelink ಗಾಗಿ, ಡೀಫಾಲ್ಟ್ ವ್ಯಾಲ್ಯೂಗಳನ್ನು ಉಳಿಸಿಕೊಳ್ಳಬೇಕು.
07:28 LinkerKeepStale, LinkerModule,
07:33 LinkerOptions ಮತ್ತು LinkerRelink.
07:38 ಈಗ, Save all Authorities preferences ಮೇಲೆ ಕ್ಲಿಕ್ ಮಾಡಿ.
07:43 ನೀವು ಈಗ KohaSuperlibrarian account ನಿಂದ ಲಾಗ್-ಔಟ್ ಮಾಡಬಹುದು.
07:48 ಇದನ್ನು ಮಾಡಲು, ಮೇಲಿನ ಬಲಮೂಲೆಗೆ ಹೋಗಿ.
07:52 Spoken Tutorial Library ಮೇಲೆ ಕ್ಲಿಕ್ ಮಾಡಿ. ಮತ್ತು ಡ್ರಾಪ್-ಡೌನ್ ನಿಂದ Log out ಅನ್ನು ಆಯ್ಕೆಮಾಡಿ.
07:59 ಇದು MARC Framework ಗಾಗಿ ಅಗತ್ಯವಿರುವ ಎಲ್ಲಾ ಸೆಟ್-ಅಪ್ ಗಳನ್ನು ಪೂರ್ಣಗೊಳಿಸುತ್ತದೆ.
08:04 ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು, ಕೋಹಾ ದಲ್ಲಿ MARC Framework ಅನ್ನು ಕ್ರಿಯೇಟ್ ಮಾಡಲು ಕಲಿತಿದ್ದೇವೆ.
08:13 ಅಸೈನ್ಮೆಂಟ್ ಗಾಗಿ – Serials ಗಾಗಿ ಒಂದು ಹೊಸ MARC Framework ಅನ್ನು ಕ್ರಿಯೇಟ್ ಮಾಡಿ.
08:20 ಈ ಲಿಂಕ್ ನಲ್ಲಿರುವ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಡೌನ್ಲೋಡ್ ಮಾಡಿ ವೀಕ್ಷಿಸಿ.
08:28 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣ ಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
08:38 ದಯವಿಟ್ಟು ನಿಮ್ಮ ಪ್ರಶ್ನೆಗಳನ್ನು ನಿಮಿಷ ಮತ್ತು ಸೆಕೆಂಡುಗಳೊಂದಿಗೆ ಈ ಫೋರಂ ನಲ್ಲಿ ಪೋಸ್ಟ್ ಮಾಡಿ.
08:42 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಧನಸಹಾಯವನ್ನು ಪಡೆದಿದೆ. ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಲಿಂಕ್ ನಲ್ಲಿ ಲಭ್ಯವಿದೆ.
08:54 ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14