Difference between revisions of "Koha-Library-Management-System/C2/Cataloging/Kannada"

From Script | Spoken-Tutorial
Jump to: navigation, search
Line 83: Line 83:
 
|-
 
|-
 
|  02:01
 
|  02:01
| '' ಕೋಹಾ '', ಕೆಲವು ಕಡ್ಡಾಯವಾದ ಫೀಲ್ಡ್ ಗಳಿಗೆ ವ್ಯಾಲ್ಯೂಗಳನ್ನು ತಾನೇ ಕೊಡುತ್ತದೆ.
+
| 'ಕೋಹಾ', ಕೆಲವು ಕಡ್ಡಾಯವಾದ ಫೀಲ್ಡ್ ಗಳಿಗೆ ವ್ಯಾಲ್ಯೂಗಳನ್ನು ತಾನೇ ಕೊಡುತ್ತದೆ.
 
|-
 
|-
 
|  02:07
 
|  02:07

Revision as of 14:33, 26 April 2019

Time
Narration
00:01 Cataloging ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:05 ಈ ಟ್ಯುಟೋರಿಯಲ್ ನಲ್ಲಿ ನಾವು, Koha ದಲ್ಲಿ Cataloging ಅನ್ನು ಹೇಗೆ ಮಾಡುವುದೆಂದು ಕಲಿಯುವೆವು.
00:12 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Ubuntu Linux Operating System 16.04 ಮತ್ತು

00:20 Koha ಆವೃತ್ತಿ 16.05 ಇವುಗಳನ್ನು ಬಳಸುತ್ತಿದ್ದೇನೆ.
00:24 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಲೈಬ್ರರಿ ಸೈನ್ಸ್ ಅನ್ನು ತಿಳಿದಿರಬೇಕು.
00:29 ಇದನ್ನು ಅಭ್ಯಾಸ ಮಾಡಲು, ನೀವು Koha ಅನ್ನು ನಿಮ್ಮ ಸಿಸ್ಟಂ ನಲ್ಲಿ ಇನ್ಸ್ಟಾಲ್ ಮಾಡಿರಬೇಕು.
00:35 ಮತ್ತು, Koha ದಲ್ಲಿ Admin ಆಕ್ಸೆಸ್ ಅನ್ನು ಸಹ ನೀವು ಹೊಂದಿರಬೇಕು.
00:40 ಇಲ್ಲದಿದ್ದರೆ, ದಯವಿಟ್ಟು ಈ ವೆಬ್ಸೈಟ್ ನಲ್ಲಿ Koha spoken tutorial ಸರಣಿಯನ್ನು ನೋಡಿ.
00:46 ಈಗ ಆರಂಭಿಸೋಣ. ನಾನು Koha ಇಂಟರ್ಫೇಸ್ ಗೆ ಬದಲಾಯಿಸುತ್ತೇನೆ.
00:51 Library Staff user name Samruddhi ಯೊಂದಿಗೆ ಲಾಗ್-ಇನ್ ಮಾಡಿ.
00:56 ಹಿಂದಿನ ಟ್ಯುಟೋರಿಯಲ್ ನಲ್ಲಿ, ನಾವು ಅವಳಿಗೆ 'ಕ್ಯಾಟಲಾಗಿಂಗ್ ರೈಟ್' ಗಳನ್ನು ಕೊಟ್ಟಿದ್ದೇವೆ ಎಂದು ನೆನಪಿಸಿಕೊಳ್ಳಿ.
01:02 ಅಲ್ಲದೆ, ಹಿಂದಿನ ಒಂದು ಟ್ಯುಟೋರಿಯಲ್ ನಲ್ಲಿ, ನಮ್ಮ 'ಲೈಬ್ರರಿ' ಗೆ 'ಬುಕ್' ಮತ್ತು 'ಸೀರಿಯಲ್' ಅನ್ನು ಸೇರಿಸುವ ಒಂದು ಅಸೈನ್ಮೆಂಟ್ ಇತ್ತು ಎಂದು ನೆನಪಿಸಿಕೊಳ್ಳಿ.
01:12 ಈಗ ನಾವು Koha ಇಂಟರ್ಫೇಸ್ ನ ಒಳಗೆ Library Staff: Samruddhi ಎಂದು ಇದ್ದೇವೆ.
01:18 Home ಪೇಜ್ ನಲ್ಲಿ, Cataloging ಮೇಲೆ ಕ್ಲಿಕ್ ಮಾಡಿ.
01:23 ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ.
01:26 ಒಂದು ಹೊಸ ರೆಕಾರ್ಡ್ ಅನ್ನು ಆರಂಭಿಸಲು, plus New record ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
01:32 ಡ್ರಾಪ್-ಡೌನ್ ನಿಂದ, ನಾನು BOOKS ಅನ್ನು ಆಯ್ಕೆಮಾಡುವೆನು.
01:36 ಹಿಂದಿನ ಒಂದು ಟ್ಯುಟೋರಿಯಲ್ ನಲ್ಲಿ ರಚಿಸಲಾದ 'ITEM Type' ನ ಮೇಲೆ ಈ ಆಯ್ಕೆಯು ಅವಲಂಬಿಸಿರುತ್ತದೆ.
01:42 ಆದಾಗ್ಯೂ, ನೀವು ರಚಿಸಿದ 'ಐಟಂ ಟೈಪ್' ಗೆ ಅನುಸಾರವಾಗಿ ನೀವು ಆಯ್ಕೆ ಮಾಡಬಹುದು.
01:48 Add MARC record ಎಂಬ ಶೀರ್ಷಿಕೆಯೊಂದಿಗೆ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ.
01:53 ಈ ಪೇಜ್ ನಲ್ಲಿ, ಕೆಂಪು ಬಣ್ಣದ ನಕ್ಷತ್ರ ಚಿಹ್ನೆಯಿಂದ ಗುರುತಿಸಲಾದ ಫೀಲ್ಡ್ ಗಳನ್ನು ತುಂಬುವುದು ಕಡ್ಡಾಯವಾಗಿದೆ ಎಂಬುದನ್ನು ಗಮನಿಸಿ.
02:01 'ಕೋಹಾ', ಕೆಲವು ಕಡ್ಡಾಯವಾದ ಫೀಲ್ಡ್ ಗಳಿಗೆ ವ್ಯಾಲ್ಯೂಗಳನ್ನು ತಾನೇ ಕೊಡುತ್ತದೆ.
02:07 0 ರಿಂದ 9 ರ ವರೆಗಿನ ಟ್ಯಾಬ್ ಗಳ ಶ್ರೇಣಿಯಲ್ಲಿ, ನಾವು ಟ್ಯಾಬ್ zero ದೊಂದಿಗೆ ಆರಂಭಿಸುವೆವು.
02:15 000, LEADER ಫೀಲ್ಡ್ ನಲ್ಲಿ ಕ್ಲಿಕ್ ಮಾಡಿ.
02:21 ಡೀಫಾಲ್ಟ್ ಆಗಿ, Koha ಈ ವ್ಯಾಲ್ಯೂಅನ್ನು ತೋರಿಸುತ್ತದೆ.
02:25 001 CONTROL NUMBER ನ ಫೀಲ್ಡ್ ಅನ್ನು ನಾನು ಖಾಲಿ ಬಿಡುತ್ತೇನೆ.
02:32 003 CONTROL NUMBER IDENTIFIER ಅನ್ನು ಕ್ಲಿಕ್ ಮಾಡಿದಾಗ, ಕೋಹಾ ಈ ವ್ಯಾಲ್ಯೂಅನ್ನು ತಾನೇ ಕೊಡುತ್ತದೆ.
02:41 ಆಮೇಲೆ, 005 DATE AND TIME OF LATEST TRANSACTION ನ ಫೀಲ್ಡ್ ನಲ್ಲಿ ಕ್ಲಿಕ್ ಮಾಡಿ.
02:49 ಕೋಹಾ, ನನ್ನ ಮಷಿನ್ ನಲ್ಲಿ ಈ ವ್ಯಾಲ್ಯೂಅನ್ನು ತಾನೇ ಕೊಡುತ್ತದೆ.
02:54 ನಿಮ್ಮ ಮಷಿನ್ ನಲ್ಲಿ ನೀವು ಬೇರೆ ವ್ಯಾಲ್ಯೂಅನ್ನು ನೋಡುವಿರಿ.
02:58 006 ಮತ್ತು 007 ಗಳ ಫೀಲ್ಡ್ ಗಳನ್ನು ನಾನು ಖಾಲಿ ಬಿಡುತ್ತೇನೆ.
03:05 ಈಗ 008 FIXED-LENGTH DATA ELEMENTS GENERAL INFORMATION ನ ಮೇಲೆ ಕ್ಲಿಕ್ ಮಾಡಿ.
03:12 Koha ಈ ವ್ಯಾಲ್ಯೂಅನ್ನು ತಾನೇ ಕೊಡುತ್ತದೆ.
03:15 ಈ 'ಡೆಮೊ' ಗಾಗಿ, ಉಳಿದ ಫೀಲ್ಡ್ ಗಳನ್ನು ನಾನು ಹಾಗೇ ಬಿಡುತ್ತೇನೆ.
03:19 ನಿಮ್ಮ ಲೈಬ್ರರಿಯ ಅವಶ್ಯಕತೆಗಳ ಪ್ರಕಾರ, ಈ ಫೀಲ್ಡ್ ಗಳನ್ನು ಭರ್ತಿ ಮಾಡುವುದನ್ನು ನೀವು ಪರಿಗಣಿಸಬಹುದು.
03:25 ನಂತರ, 020 INTERNATIONAL STANDARD BOOK NUMBER ಎಂಬ ಟ್ಯಾಬ್ ಗೆ ಹೋಗಿ.
03:31 020 ಪಕ್ಕದಲ್ಲಿಯ ಎರಡು ಖಾಲಿ ಬಾಕ್ಸ್ ಗಳನ್ನು ಗುರುತಿಸಿ.
03:36 ಗಮನಿಸಿ: ನೀವು ಪ್ರಶ್ನಾರ್ಥಕ ಚಿಹ್ನೆಯ ( ? ) ಮೇಲೆ ಕ್ಲಿಕ್ ಮಾಡಿದಾಗ, ಆಯಾ ಟ್ಯಾಗ್ ಗಾಗಿ, ಸಂಪೂರ್ಣ MARC 21 Bibliographic ಫಾರ್ಮ್ಯಾಟ್ ತೆರೆದುಕೊಳ್ಳುತ್ತದೆ.
03:47 ಇಲ್ಲಿ, ಈ ಎರಡೂ indicator ಗಳನ್ನು (ಇಂಡಿಕೇಟರ್) ವಿವರಿಸಿಲ್ಲ.
03:51 ಹೀಗಾಗಿ, ನಾನು ಈ ಎರಡೂ ಖಾಲಿ ಬಾಕ್ಸ್ ಗಳನ್ನು ಇದ್ದ ಹಾಗೇ ಇಡುತ್ತೇನೆ.
03:55 ‘a’ INTERNATIONAL STANDARD BOOK NUMBER ಎಂಬ ಸಬ್-ಫೀಲ್ಡ್ ಅನ್ನು ಗುರುತಿಸಿ.
04:01 ಈಗ, ಇಲ್ಲಿ 13-ಅಂಕಿಯ ಒಂದು ಸಂಖ್ಯೆಯನ್ನು ನಮೂದಿಸಿ.
04:05 ನೀವು ಇಲ್ಲಿ ನಿಮ್ಮ ಪುಸ್ತಕದ ISBN number ಅನ್ನು ನಮೂದಿಸಬಹುದು.
04:10 ಒಂದುವೇಳೆ, ಒಂದಕ್ಕಿಂತ ಹೆಚ್ಚು ISBN number ಗಳನ್ನು ಸೇರಿಸಬೇಕಿದ್ದರೆ?
04:15 International Standard Book Number ನ ಬಲಭಾಗದಲ್ಲಿರುವ Repeat this Tag ಎಂಬ ಚಿಕ್ಕ ಬಟನ್ ಅನ್ನು ಗುರುತಿಸಿ.
04:24 ಅದರ ಮೇಲೆ ಕ್ಲಿಕ್ ಮಾಡಿ.
04:27 ಎರಡನೆಯ ISBN number ಅನ್ನು ಸೇರಿಸಲು, ಒಂದು ಡುಪ್ಲಿಕೇಟ್ ಫೀಲ್ಡ್ ಅನ್ನು ಕ್ರಿಯೇಟ್ ಮಾಡಲಾಗುವುದು.
04:33 ಈಗ, 10-ಅಂಕಿಗಳ ISBN ಸಂಖ್ಯೆಯನ್ನು, ಡುಪ್ಲಿಕೇಟ್ ಫೀಲ್ಡ್ ನಲ್ಲಿ ನಮೂದಿಸಿ.

ನಾನು ಇದನ್ನು ನಮೂದಿಸುತ್ತೇನೆ.

04:42 ನೀವು ನಿಮ್ಮ ಪುಸ್ತಕದ ISBN ಅನ್ನು ನಮೂದಿಸಬಹುದು.
04:46 ನಂತರ, 040 CATALOGING SOURCE ಎಂಬ ಟ್ಯಾಬ್ ಗೆ ಬನ್ನಿ.
04:52 ಸಬ್-ಫೀಲ್ಡ್ ‘c’ Transcribing agency , ಒಂದು ಕೆಂಪು ಆಸ್ಟೆರಿಸ್ಕ್ ಅನ್ನು ಹೊಂದಿದೆ.
04:58 ಆದ್ದರಿಂದ, ಈ ಫೀಲ್ಡ್ ಅನ್ನು ತುಂಬುವುದು ಕಡ್ಡಾಯವಾಗಿದೆ.
05:02 ಇಲ್ಲಿ Institute/University ಅಥವಾ Department ನ ಹೆಸರನ್ನು ಟೈಪ್ ಮಾಡಿ.
05:07 ನಾನು IIT Bombay ಎಂದು ಟೈಪ್ ಮಾಡುವೆನು.
05:10 ಈಗ 082 DEWEY DECIMAL CLASSIFICATION NUMBER ಎಂಬ ಟ್ಯಾಬ್ ಗೆ ಬನ್ನಿ.
05:17 a’ Classification number ಎಂಬ ಸಬ್-ಫೀಲ್ಡ್ ನಲ್ಲಿ, 660.62 ಎಂದು ನಮೂದಿಸಿ.
05:25 ಆಮೇಲೆ, ಪೇಜ್ ನ ಮೇಲ್ತುದಿಗೆ ಹೋಗಿ ಮತ್ತು 0 ಯಿಂದ 9 ಟ್ಯಾಬ್ ಗಳಲ್ಲಿ, ಟ್ಯಾಬ್ 1 ಮೇಲೆ ಕ್ಲಿಕ್ ಮಾಡಿ.
05:32 ಈಗ ತೆರೆದುಕೊಳ್ಳುವ ಹೊಸ ಪೇಜ್ ನಲ್ಲಿ,

100 MAIN ENTRY--PERSONAL NAME ಎಂಬ ಟ್ಯಾಬ್ ಗೆ ಹೋಗಿ.

05:40 100 ? (one zero zero question mark) ಪಕ್ಕದಲ್ಲಿ ಎರಡು ಖಾಲಿ ಬಾಕ್ಸ್ ಗಳನ್ನು ಗುರುತಿಸಿ.
05:46 ಮೊದಲೇ ಹೇಳಿದಂತೆ, ನೀವು ಪ್ರಶ್ನಾರ್ಥಕ ಚಿಹ್ನೆಯ ( ? ) ಮೇಲೆ ಕ್ಲಿಕ್ ಮಾಡಿದಾಗ, ಆಯಾ ಟ್ಯಾಗ್ ಗಾಗಿ ಸಂಪೂರ್ಣ MARC 21 Bibliographic format ತೆರೆದುಕೊಳ್ಳುತ್ತದೆ.
05:57 ನಾವು 'ಕೊಹಾ ಇಂಟರ್ಫೇಸ್' ಗೆ ಹಿಂತಿರುಗೋಣ.
06:01 ಈಗ ಮೊದಲನೆಯ ಖಾಲಿ ಬಾಕ್ಸ್ ನಲ್ಲಿ 1 ಎಂದು ಟೈಪ್ ಮಾಡಿ.
06:05 ಗಮನಿಸಿ: 1 - ಇದು ಟ್ಯಾಗ್ 100 ದ ಮೊದಲನೆಯ ಇಂಡಿಕೇಟರ್ ಆಗಿದೆ. ಮತ್ತು, ಅದು ಸಬ್-ಫೀಲ್ಡ್ ‘a’ ಗಾಗಿ Surname ಅನ್ನು ಪ್ರತಿನಿಧಿಸುತ್ತದೆ.
06:16 MARC 21, 2ನೆಯ ಇಂಡಿಕೇಟರ್ ಅನ್ನು ವಿವರಿಸಿಲ್ಲ. ಆದ್ದರಿಂದ, ನಾವು ಅದನ್ನು ಖಾಲಿ ಬಿಡೋಣ.
06:23 ‘a' Personal name ಎಂಬ ಸಬ್-ಫೀಲ್ಡ್ ನಲ್ಲಿ, ಲೇಖಕರ ಹೆಸರನ್ನು ನಮೂದಿಸಿ.
06:29 ನಾನು Patel, Arvind H. ಎಂದು ಟೈಪ್ ಮಾಡುವೆನು.
06:34 ಗಮನಿಸಿ: ನೀವು ಮೊದಲ ಇಂಡಿಕೇಟರ್ ವ್ಯಾಲ್ಯೂಅನ್ನು 1 ಎಂದು ಇಟ್ಟರೆ ಮಾತ್ರ surname ಮೊದಲು ಬರುತ್ತದೆ.
06:41 ಆದ್ದರಿಂದ, ಇಂಡಿಕೇಟರ್ ವ್ಯಾಲ್ಯೂಅನ್ನು ಆಧರಿಸಿ surname ಅಥವಾ forename ಅನ್ನು ನಮೂದಿಸಬೇಕು.
06:48 ನಂತರ, ಇನ್ನೊಮ್ಮೆ ಮೇಲ್ತುದಿಗೆ ಹೋಗಿ. ಮತ್ತು ಅಲ್ಲಿರುವ 0 ಯಿಂದ 9 ಟ್ಯಾಬ್ ಗಳಲ್ಲಿ, ಟ್ಯಾಬ್ 2 ರ ಮೇಲೆ ಕ್ಲಿಕ್ ಮಾಡಿ.
06:57 ಆಮೇಲೆ 245 TITLE STATEMENT: ಎಂಬ ಟ್ಯಾಬ್ ಗೆ ಹೋಗಿ.
07:02 245 ? ದ ಪಕ್ಕದಲ್ಲಿರುವ ಎರಡು ಖಾಲಿ ಬಾಕ್ಸ್ ಗಳನ್ನು ಗುರುತಿಸಿ.
07:08 ಮೊದಲನೆಯ ಖಾಲಿ ಬಾಕ್ಸ್ ನಲ್ಲಿ 1 ಎಂದು ಟೈಪ್ ಮಾಡಿ. Added Entry ಗಾಗಿ, 1 ಇಂಡಿಕೇಟರ್ ಆಗಿದೆ ಎಂಬುದನ್ನು ಗಮನಿಸಿ.
07:16 ಎರಡನೆಯ ಖಾಲಿ ಬಾಕ್ಸ್ ನಲ್ಲಿ 0 ಅನ್ನು ಟೈಪ್ ಮಾಡಿ.
07:20 2ನೆಯ ಇಂಡಿಕೇಟರ್, ಒಂದು non-filing (ನಾನ್-ಫೈಲಿಂಗ್) ಅಕ್ಷರವನ್ನು ಪ್ರತಿನಿಧಿಸುತ್ತದೆ.
07:25 ನಾನು 0 ಅನ್ನು ನಮೂದಿಸಿದ್ದೇನೆ. ಏಕೆಂದರೆ, ಈ TITLE ನ ಅಡಿಯಲ್ಲಿ, non-filing ಅಕ್ಷರವು ಇಲ್ಲ.
07:32 a’ Title ಎಂಬ ಸಬ್-ಫೀಲ್ಡ್ ನಲ್ಲಿ Industrial Microbiology ಎಂದು ನಮೂದಿಸಿ.
07:39 c’ Statement of responsibility, etc ಎಂಬ ಸಬ್-ಫೀಲ್ಡ್ ನಲ್ಲಿ: Arvind H Patel ಎಂದು ಟೈಪ್ ಮಾಡಿ.
07:48 ನಂತರ, 250 EDITION STATEMENT ಎಂಬ ಟ್ಯಾಬ್ ಅನ್ನು ಗುರುತಿಸಿ.
07:53 250 ಪ್ರಶ್ನಾರ್ಥಕ ಚಿಹ್ನೆಯ ಪಕ್ಕದಲ್ಲಿ ಎರಡು ಖಾಲಿ ಬಾಕ್ಸ್ ಗಳನ್ನು ಗುರುತಿಸಿ.
07:59 250 ಗಾಗಿ ಎರಡೂ ಇಂಡಿಕೇಟರ್ ಗಳನ್ನು ವಿವರಿಸಿಲ್ಲ.

ಹೀಗಾಗಿ, ನಾನು ಈ ಎರಡು ಖಾಲಿ ಬಾಕ್ಸ್ ಗಳನ್ನು ಇದ್ದ ಹಾಗೇ ಇಡುತ್ತೇನೆ.

08:08 ಸಬ್-ಫೀಲ್ಡ್ ‘a’ ಗಾಗಿ, ಕೆಳಗಿನ ವಿವರಗಳನ್ನು ಭರ್ತಿ ಮಾಡಿ.
08:13 Edition statement:, ಇಲ್ಲಿ 12th ed ಎಂದು ನಮೂದಿಸಿ.
08:20 ಈಗ, 260 PUBLICATION, DISTRIBUTION, ETC. ಗೆ ಹೋಗಿ.
08:28 260 ಪ್ರಶ್ನಾರ್ಥಕ ಚಿಹ್ನೆಯ ಪಕ್ಕದಲ್ಲಿ, ಎರಡು ಖಾಲಿ ಬಾಕ್ಸ್ ಗಳನ್ನು ಗುರುತಿಸಿ.
08:34 ಇದಕ್ಕಾಗಿ ಎರಡೂ ಇಂಡಿಕೇಟರ್ ಗಳನ್ನು ವಿವರಿಸಿಲ್ಲ. ಹೀಗಾಗಿ, ನಾನು ಈ ಎರಡು ಖಾಲಿ ಬಾಕ್ಸ್ ಗಳನ್ನು ಇದ್ದ ಹಾಗೇ ಇಡುತ್ತೇನೆ.
08:42 ಇವುಗಳಿಗಾಗಿ, ಕೆಳಗಿನ ವಿವರಗಳನ್ನು ಭರ್ತಿ ಮಾಡಿ- ‘a’ Place of publication, distribution etc. ಸಬ್-ಫೀಲ್ಡ್ ನಲ್ಲಿ, New Delhi ಎಂದು ನಮೂದಿಸಿ.
08:53 b’ Name of publisher, distributor etc. ಎಂಬ ಸಬ್-ಫೀಲ್ಡ್ ನಲ್ಲಿ, Pearson ಎಂದು ನಮೂದಿಸಿ.
09:02 c’ Date of publication, distribution etc. ಎಂಬ ಸಬ್-ಫೀಲ್ಡ್ ನಲ್ಲಿ, 2014 ಎಂದು ನಮೂದಿಸಿ.
09:12 ಈಗ, ಮತ್ತೊಮ್ಮೆ ಮೇಲ್ತುದಿಗೆ ಹೋಗಿ. ಮತ್ತು 0 ಯಿಂದ 9 ಟ್ಯಾಬ್ ಗಳಲ್ಲಿ 3 ರ ಮೇಲೆ ಕ್ಲಿಕ್ ಮಾಡಿ.
09:21 300 PHYSICAL DESCRIPTION ಗೆ ಹೋಗಿ.
09:27 300? (300 ಪ್ರಶ್ನಾರ್ಥಕ ಚಿಹ್ನೆ) ಪಕ್ಕದಲ್ಲಿ, ಎರಡು ಖಾಲಿ ಬಾಕ್ಸ್ ಗಳನ್ನು ಗುರುತಿಸಿ.
09:32 ಇದಕ್ಕಾಗಿ ಎರಡೂ ಇಂಡಿಕೇಟರ್ ಗಳನ್ನು ವಿವರಿಸಿಲ್ಲ. ಹೀಗಾಗಿ, ನಾನು ಈ ಎರಡು ಖಾಲಿ ಬಾಕ್ಸ್ ಗಳನ್ನು ಇದ್ದ ಹಾಗೇ ಇಡುತ್ತೇನೆ.
09:41 ಈ ಕೆಳಗಿನ ವಿವರಗಳನ್ನು ಭರ್ತಿ ಮಾಡಿ- ‘a’ Extent ಸಬ್-ಫೀಲ್ಡ್ ನಲ್ಲಿ 960 pages ಎಂದು ನಮೂದಿಸಿ.
09:51 ‘b’ Other physical details ಎಂಬ ಸಬ್-ಫೀಲ್ಡ್ ಗಾಗಿ, Illustration ಎಂದು ನಮೂದಿಸಿ.
09:58 ‘c’, Dimensions ಎಂಬ ಸಬ್-ಫೀಲ್ಡ್ ನಲ್ಲಿ, 25 cm ಎಂದು ನಮೂದಿಸಿ.
10:06 ಆಮೇಲೆ, ಮತ್ತೊಮ್ಮೆ ಮೇಲ್ತುದಿಗೆ ಹೋಗಿ. ಮತ್ತು 0 ಯಿಂದ 9 ಟ್ಯಾಬ್ ಗಳಲ್ಲಿ 6 ರ ಮೇಲೆ ಕ್ಲಿಕ್ ಮಾಡಿ.
10:13 ಈಗ, 650 SUBJECT ADDED ENTRY--TOPICAL TERM ಎಂಬ ಟ್ಯಾಬ್ ಗೆ ಹೋಗಿ.
10:20 650 ಪ್ರಶ್ನಾರ್ಥಕ ಚಿಹ್ನೆಯ ಪಕ್ಕದಲ್ಲಿ, ಎರಡು ಖಾಲಿ ಬಾಕ್ಸ್ ಗಳನ್ನು ಗುರುತಿಸಿ.
10:26 ಮೊದಲನೆಯ ಖಾಲಿ ಬಾಕ್ಸ್ ನಲ್ಲಿ, 1 ಎಂದು ಟೈಪ್ ಮಾಡಿ.
10:29 Primary (Level of subject) ಗಾಗಿ 1 ಇಂಡಿಕೇಟರ್ ಆಗಿದೆ ಎಂದು ಗಮನಿಸಿ.
10:34 ಎರಡನೆಯ ಖಾಲಿ ಬಾಕ್ಸ್ ನಲ್ಲಿ, 0 ಅನ್ನು ಟೈಪ್ ಮಾಡಿ.
10:38 Library of Congress Subject Headings (Thesaurus) ಗಾಗಿ, 0 ಇಂಡಿಕೇಟರ್ ಆಗಿದೆ ಎಂದು ಗಮನಿಸಿ.
10:46 ‘a’ Topical term or geographic name entry element ಎಂಬ ಸಬ್-ಫೀಲ್ಡ್ ನಲ್ಲಿ, Subject Heading ಅನ್ನುಟೈಪ್ ಮಾಡಿ.
10:55 ನಾನು: Industrial Microbiology ಎಂದು ಟೈಪ್ ಮಾಡುವೆನು.
10:59 ಒಂದು ವೇಳೆ, ಒಂದಕ್ಕಿಂತ ಹೆಚ್ಚು ಕೀವರ್ಡ್ ಗಳನ್ನು ಸೇರಿಸಬೇಕಾಗಿದ್ದರೆ, ಆಗ ಮೊದಲು ವಿವರಿಸಿದಂತೆ Repeat this Tag ಎಂಬ ಸಣ್ಣ ಬಟನ್ ಮೇಲೆ ಕ್ಲಿಕ್ ಮಾಡಿ.
11:09 ಒಂದು ಡುಪ್ಲಿಕೇಟ್ ಫೀಲ್ಡ್ 650 ತೆರೆದುಕೊಳ್ಳುತ್ತದೆ.
11:14 ಮೊದಲನೆಯ ಖಾಲಿ ಬಾಕ್ಸ್ ನಲ್ಲಿ 2 ಎಂದು ಟೈಪ್ ಮಾಡಿ.
11:18 ಗಮನಿಸಿ: Secondary (Level of Subject) ಗಾಗಿ, 2 ಇಂಡಿಕೇಟರ್ ಆಗಿದೆ.
11:24 ಎರಡನೆಯ ಖಾಲಿ ಬಾಕ್ಸ್ ನಲ್ಲಿಯ 0 ಅನ್ನು ಇದ್ದ ಹಾಗೇ ಇಡಿ.
11:28 ಗಮನಿಸಿ: Library of Congress Subject Headings (Thesaurus) ಗಾಗಿ, 0 ಇಂಡಿಕೇಟರ್ ಆಗಿದೆ.
11:36 ‘a’ Topical term or geographic name entry element ಎಂಬ ಸಬ್-ಫೀಲ್ಡ್ ನಲ್ಲಿ, Bacteria ಅನ್ನು ಕೀವರ್ಡ್ ಎಂದು ನಮೂದಿಸಿ.
11:46 ಕೊನೆಯದಾಗಿ, ಮೇಲ್ತುದಿಗೆ ಹೋಗಿ. 0 ಯಿಂದ 9 ಟ್ಯಾಬ್ ಗಳಿಂದ, ಟ್ಯಾಬ್ 9 ರ ಮೇಲೆ ಕ್ಲಿಕ್ ಮಾಡಿ.
11:54 942 ADDED ENTRY ELEMENTS (KOHA) ಎಂಬ ಟ್ಯಾಗ್ ಗೆ ಹೋಗಿ.
12:01 ‘c’: Koha [default] item type ಸಬ್-ಫೀಲ್ಡ್ ನಲ್ಲಿ, ಡ್ರಾಪ್-ಡೌನ್ ನಿಂದ Book ಅನ್ನು ಆಯ್ಕೆಮಾಡಿ.
12:10 ಗಮನಿಸಿ: ಈ ಟ್ಯುಟೋರಿಯಲ್ ನಲ್ಲಿ, ಮೊದಲೇ ಹೇಳಿದಂತೆ ನೀವು ಅಸೈನ್ಮೆಂಟ್ ಅನ್ನು ಪೂರ್ಣಗೊಳಿಸಿದ್ದರೆ ಮಾತ್ರ, ಡ್ರಾಪ್-ಡೌನ್ ನಿಂದ Book ಅನ್ನು ಆಯ್ಕೆ ಮಾಡಲು ನಿಮಗೆ ಸಾಧ್ಯವಾಗುತ್ತದೆ.
12:21 ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ, ಪೇಜ್ ನ ಮೂಲೆಯಲ್ಲಿರುವ Save ಮೇಲೆ ಕ್ಲಿಕ್ ಮಾಡಿ.
12:28 Items for Industrial Microbiology by Patel, Arvind H. ಎಂಬ ಶೀರ್ಷಿಕೆಯೊಂದಿಗೆ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ.
12:37 Add item ವಿಭಾಗದ ಅಡಿಯಲ್ಲಿ-

Date acquired,

12:46 Source of acquisition,
12:49 Cost, normal purchase price,
12:53 Bar-code as accession number ,
12:56 ಮತ್ತು Cost, replacement price etc. ಗಳಂತಹ ವಿವರಗಳನ್ನು ತುಂಬಲು ನಮಗೆ ಸೂಚಿಸಲಾಗುವುದು.
13:00 ದಿನಾಂಕವನ್ನು ತಂತಾನೇ ಆಯ್ಕೆಮಾಡಲು, Date acquired ದ ಫೀಲ್ಡ್ ನಲ್ಲಿ ಕ್ಲಿಕ್ ಮಾಡಿ.
13:07 ಆದಾಗ್ಯೂ, ದಿನಾಂಕವನ್ನು ಎಡಿಟ್ ಮಾಡಬಹುದು ಎಂದು ಗಮನಿಸಿ.
13:11 ನಾನು ನನ್ನ ಲೈಬ್ರರಿಗೆ ಅನುಗುಣವಾದ ವಿವರಗಳನ್ನು ತುಂಬಿದ್ದೇನೆ.
13:15 ನೀವು ವೀಡಿಯೊವನ್ನು ನಿಲ್ಲಿಸಬಹುದು ಮತ್ತು ನಿಮ್ಮ ಲೈಬ್ರರಿಗೆ ಅನುಸಾರವಾಗಿ ವಿವರಗಳನ್ನು ತುಂಬಬಹುದು.
13:20 ಯಾವುದೇ ನಿರ್ದಿಷ್ಟ ಫೀಲ್ಡ್ ಗಾಗಿ ನೀವು ಮಾಹಿತಿಯನ್ನು ಹೊಂದಿರದಿದ್ದರೆ, ಅದನ್ನು ಖಾಲಿ ಬಿಡಿ.
13:26 ಡೀಫಾಲ್ಟ್ ಆಗಿ, ಕೋಹಾ - Permanent location,
13:33 Current location,
13:35 Full call number ಮತ್ತು Koha item type ಗಳಿಗಾಗಿ ವಿವರಗಳನ್ನು ತುಂಬುತ್ತದೆ ಎಂಬುದನ್ನು ನೆನಪಿಡಿ.
13:41 ಗಮನಿಸಿ, ಅಗತ್ಯವಿದ್ದರೆ ನೀವು ಈ ಕೆಳಗಿನ ಟ್ಯಾಬ್ ಗಳನ್ನು ಕ್ಲಿಕ್ ಮಾಡಬಹುದು - Add & Duplicate,
13:48 Add multiple copies of this item.
13:52 ಎಲ್ಲಾ ವಿವರಗಳನ್ನು ನಮೂದಿಸಿದ ನಂತರ, ಪೇಜ್ ನ ಕೆಳಭಾಗದಲ್ಲಿರುವ Add item ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
14:00 Items for Industrial Microbiology by Patel, Arvind H ಎಂಬ ಶೀರ್ಷಿಕೆಯೊಂದಿಗೆ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.
14:09 ಈಗ, Koha ಇಂಟರ್ಫೇಸ್ ನಿಂದ ಲಾಗ್-ಔಟ್ ಮಾಡಿ.
14:13 ಇದನ್ನು ಮಾಡಲು, ಮೇಲಿನ ಬಲಮೂಲೆಗೆ ಹೋಗಿ.
14:17 Spoken Tutorial Library ಮೇಲೆ ಕ್ಲಿಕ್ ಮಾಡಿ.
14:21 ಡ್ರಾಪ್-ಡೌನ್ ನಿಂದ, Log out ಅನ್ನು ಆಯ್ಕೆಮಾಡಿ.
14:25 ಇದರೊಂದಿಗೆ, ನಾವು Cataloging ಅನ್ನು ಮುಗಿಸುತ್ತೇವೆ.
14:28 ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು Koha ದಲ್ಲಿ Cataloging ಬಗ್ಗೆ ಕಲಿತಿದ್ದೇವೆ.
14:36 ಅಸೈನ್ಮೆಂಟ್ - Serials ಗಾಗಿ ಒಂದು ಹೊಸ ರೆಕಾರ್ಡ್ ಅನ್ನು ತಯಾರಿಸಿ.
14:42 'z39.50 Search' ಅನ್ನು ಬಳಸಿ, ಒಂದು Catalogue ರೆಕಾರ್ಡ್ ಅನ್ನು ಇಂಪೋರ್ಟ್ ಮಾಡಿ.
14:49 ಈ ಲಿಂಕ್ ನಲ್ಲಿರುವ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಡೌನ್ಲೋಡ್ ಮಾಡಿ ವೀಕ್ಷಿಸಿ.
14:56 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣ ಪತ್ರಗಳನ್ನು ಕೊಡುತ್ತದೆ.

ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.

15:06 ನಿಮ್ಮ ಪ್ರಶ್ನೆಗಳನ್ನು ನಿಮಿಷ ಮತ್ತು ಸೆಕೆಂಡ್ ಗಳೊಂದಿಗೆ ಈ ಫೋರಮ್ ನಲ್ಲಿ ಪೋಸ್ಟ್ ಮಾಡಿ.
15:10 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಧನಸಹಾಯವನ್ನು ಪಡೆದಿದೆ.

ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಲಿಂಕ್ ನಲ್ಲಿ ಲಭ್ಯವಿದೆ.

15:21 ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14