Difference between revisions of "Java/C3/Custom-Exceptions/Kannada"

From Script | Spoken-Tutorial
Jump to: navigation, search
 
(3 intermediate revisions by the same user not shown)
Line 5: Line 5:
 
|-
 
|-
 
||00:01
 
||00:01
|| ಕಸ್ಟಂ ಎಕ್ಸೆಪ್ಶನ್‌ಗಳ ಕುರಿತ ಸ್ಪೋಕನ್‌ ಟ್ಯುಟೋರಿಯಲ್‌ಗೆ ಸ್ವಾಗತ.
+
|| '''Custom exception''' ಗಳ ಕುರಿತ ಸ್ಪೋಕನ್‌ ಟ್ಯುಟೋರಿಯಲ್‌ ಗೆ ಸ್ವಾಗತ.
  
 
|-
 
|-
 
||00:05
 
||00:05
|| ಈ ಟ್ಯುಟೋರಿಯಲ್‌ನಲ್ಲಿ ನಾವು ಕಸ್ಟಂ ಎಕ್ಸೆಪ್ಶನ್‌ಗಳು ಮತ್ತು throw ಮತ್ತು throws ಕೀವರ್ಡ್ಗಳ ಬಳಕೆಯ ಕುರಿತು ಕಲಿಯಲಿದ್ದೇವೆ.
+
|| ಈ ಟ್ಯುಟೋರಿಯಲ್‌ ನಲ್ಲಿ ನಾವು, ಕಸ್ಟಮ್ ಎಕ್ಸೆಪ್ಶನ್ ಗಳು, '''throw''' ಮತ್ತು '''throws''' ಕೀವರ್ಡ್ಗಳ ಬಳಕೆಯ ಕುರಿತು ಕಲಿಯಲಿದ್ದೇವೆ.
 +
 
 
|-
 
|-
 
||00:14
 
||00:14
|| ಈ ಟ್ಯುಟೋರಿಯಲ್‌ ದಾಖಲು ಮಾಡಲು ನಾನು ಉಬಂಟು ಲೀನಕ್ಸ್ 16.04 ಒ.ಎಸ್. ಜೆ.ಡಿ.ಕೆ 1 .7 ಮತ್ತು ಎಕ್ಲಿಪ್ಸ್ 4.3.1 ಬಳಸಲಿದ್ದೇನೆ.
+
|| ಈ ಟ್ಯುಟೋರಿಯಲ್‌ ಅನ್ನು ರೆಕಾರ್ಡ್ ಮಾಡಲು ನಾನು:
 +
ಉಬಂಟು ಲಿನಕ್ಸ್ 16.04 OS,
 +
'''JDK 1 .7''' ಮತ್ತು  
 +
'''Eclipse 4.3.1''' ಇವುಗಳನ್ನು ಬಳಸುತ್ತೇನೆ.
  
 
|-
 
|-
 
||00:26
 
||00:26
|| ಈ ಟ್ಯುಟೋರಿಯಲ್‌ ಅನುಸರಿಸಲು ನೀವು ಜಾವಾದಲ್ಲಿ ಎಕ್ಸೆಪ್ಶನ್ಸ್‌ ಹ್ಯಾಂಡ್ಲಿಂಗ್‌ನ ಮೂಲಭೂತ ಜ್ಞಾನ ಹೊಂದಿರಬೇಕು. ಇಲ್ಲದಿದ್ದಲ್ಲಿ ಸಂಬಂಧಿತ ಜಾವಾ ಟ್ಯುಟೋರಿಯಲ್‌ಗಳಿಗಾಗಿ ದಯವಿಟ್ಟು ಇಲ್ಲಿ ತೋರಿಸಿರುವ ಲಿಂಕ್‌ಗೆ ಭೇಟಿ ನೀಡಿ.
+
|| ಈ ಟ್ಯುಟೋರಿಯಲ್‌ ಅನುಸರಿಸಲು, ಜಾವಾದಲ್ಲಿ '''Exceptions Handling''' ನ ಬಗ್ಗೆ ನೀವು ತಿಳಿದಿರಬೇಕು. ಇಲ್ಲದಿದ್ದಲ್ಲಿ ಸಂಬಂಧಿತ ಜಾವಾ ಟ್ಯುಟೋರಿಯಲ್‌ಗಳಿಗಾಗಿ ದಯವಿಟ್ಟು ಇಲ್ಲಿ ತೋರಿಸಿರುವ ಲಿಂಕ್‌ಗೆ ಭೇಟಿ ನೀಡಿ.
  
 
|-
 
|-
 
||00:38
 
||00:38
|| ಮೊದಲಿಗೆ ನಾವು ಕಸ್ಟಂ ಎಕ್ಸೆಪ್ಶನ್‌ಗಳ ಕುರಿತು ಕಲಿಯೋಣ.
+
|| ಮೊದಲಿಗೆ ನಾವು ಕಸ್ಟಮ್ ಎಕ್ಸೆಪ್ಶನ್ ಗಳ ಕುರಿತು ಕಲಿಯೋಣ.
  
 
|-
 
|-
 
||00:42
 
||00:42
|| ಕಸ್ಟಂ ಎಕ್ಸೆಪ್ಶನ್‌ ಎನ್ನುವುದು ಯೂಸರ್‌ ಡಿಫೈನ್ಡ್‌ ಎಕ್ಸೆಪ್ಶನ್‌ ಕ್ಲಾಸ್‌ ಆಗಿದೆ. ಇದನ್ನು ಸಾಮಾನ್ಯವಾಗಿ ಚೆಕ್ಡ್‌ ಎಕ್ಸೆಪ್ಶನ್‌ಗಳಾಗಿ ರಚಿಸಲಾಗುತ್ತದೆ.
+
|| ಕಸ್ಟಮ್ ಎಕ್ಸೆಪ್ಶನ್ ಎನ್ನುವುದು '''user defined exception''' ಕ್ಲಾಸ್‌ ಆಗಿದೆ. ಇದನ್ನು ಸಾಮಾನ್ಯವಾಗಿ 'ಚೆಕ್ಡ್ ಎಕ್ಸೆಪ್ಶನ್' ಗಳಾಗಿ ರಚಿಸಲಾಗುತ್ತದೆ.
  
 
|-
 
|-
 
||00:51
 
||00:51
|| ಬಳಕೆದಾರರ ಅಗತ್ಯತೆಗೆ ತಕ್ಕುದಾಗಿ ಎಕ್ಸೆಪ್ಶನ್‌ ಅನ್ನು ಕಸ್ಟಮೈಸ್‌ ಮಾಡಲು ಇದನ್ನು ಬಳಸಲಾಗುತ್ತದೆ.
+
|| ಬಳಕೆದಾರರ ಅಗತ್ಯತೆಗೆ ತಕ್ಕಂತೆ ಎಕ್ಸೆಪ್ಶನ್ ಅನ್ನು ಕಸ್ಟಮೈಸ್‌ ಮಾಡಲು ಇದನ್ನು ಬಳಸಲಾಗುತ್ತದೆ.
  
 
|-
 
|-
 
||00:57
 
||00:57
|| ನಾವೀಗ ಎಕ್ಲಿಪ್ಸ್‌ ತೆರೆಯಲಿದ್ದೇವೆ ಮತ್ತು CustomExceptionDemo ಎನ್ನುವ ಹೊಸ ಪ್ರಾಜೆಕ್ಟ್‌ ರಚಿಸಲಿದ್ದೇವೆ.
+
|| ನಾವೀಗ '''eclipse''' ಅನ್ನು ತೆರೆದು, '''CustomExceptionDemo''' ಎನ್ನುವ ಹೊಸ ಪ್ರಾಜೆಕ್ಟ್‌ ರಚಿಸಲಿದ್ದೇವೆ.
  
 
|-
 
|-
 
||01:04
 
||01:04
|| ಈ ಪ್ರಾಜೆಕ್ಟ್‌ ಒಳಗೆ ನಾವು, ಕಸ್ಟಂ ಎಕ್ಸೆಪ್ಶನ್‌ಗಳ ಪ್ರಾತ್ಯಕ್ಷಿಕೆಗಾಗಿ ಅಗತ್ಯ ಕ್ಲಾಸುಗಳನ್ನು ರಚಿಸಲಿದ್ದೇವೆ.
+
|| ಈ ಪ್ರಾಜೆಕ್ಟ್‌ ಒಳಗೆ ನಾವು, ಕಸ್ಟಮ್ ಎಕ್ಸೆಪ್ಶನ್ ಗಳ ವಿವರಣೆಗಾಗಿ ಅಗತ್ಯವಿರುವ ಕ್ಲಾಸುಗಳನ್ನು ರಚಿಸಲಿದ್ದೇವೆ.
  
 
|-
 
|-
 
||01:11
 
||01:11
|| ನಾವು InvalidMarkException ಎನ್ನುವ ಹೊಸ ಕ್ಲಾಸನ್ನು ರಚಿಸಲಿದ್ದೇವೆ.
+
|| ನಾವು '''InvalidMarkException''' ಎನ್ನುವ ಹೊಸ ಕ್ಲಾಸನ್ನು ರಚಿಸಲಿದ್ದೇವೆ.
  
 
|-
 
|-
 
||01:15
 
||01:15
|| ಇದನ್ನು ಎಕ್ಸೆಪ್ಶನ್‌ ಕ್ಲಾಸ್‌ನ ಪ್ರಕಾರವಾಗಿ ಮಾಡಲು, ಇದು ಜಾವಾ ಎಕ್ಸೆಪ್ಶನ್‌ ಕ್ಲಾಸ್‌ನ ಸಬ್‌ಕ್ಲಾಸ್‌ ಆಗಿರಬೇಕು.
+
|| ಇದನ್ನು ಎಕ್ಸೆಪ್ಶನ್ ಕ್ಲಾಸ್‌ ನ ವಿಧವಾಗಿ ಮಾಡಲು, ಇದು ಜಾವಾ ಎಕ್ಸೆಪ್ಶನ್ ಕ್ಲಾಸ್‌ ನ ಸಬ್‌ ಕ್ಲಾಸ್‌ ಆಗಿರಬೇಕು.
  
 
|-
 
|-
 
||01:22
 
||01:22
|| ಹೀಗೆ ಮಾಡಲು extends Exception ಎಂದು ಟೈಪ್‌ ಮಾಡಿ.
+
|| ಹೀಗೆ ಮಾಡಲು '''extends Exception''' ಎಂದು ಟೈಪ್‌ ಮಾಡಿ.
  
 
|-
 
|-
 
||01:27
 
||01:27
|| Source ಮೆನುವಿನ ಮೇಲೆ ಕ್ಲಿಕ್ ಮಾಡಿ ಮತ್ತು Generate constructors from Superclass ಆರಿಸಿ.
+
|| '''Source''' ಮೆನುವಿನ ಮೇಲೆ ಕ್ಲಿಕ್ ಮಾಡಿ ಮತ್ತು '''Generate constructors from Superclass''' ಆರಿಸಿ.
  
 
|-
 
|-
 
||01:34
 
||01:34
|| ಈಗ ಬಲಗಡೆಯಲ್ಲಿ Deselect All ಬಟನ್ ಮೇಲೆ ಕ್ಲಿಕ್ ಮಾಡಿ.
+
|| ಈಗ ಬಲಗಡೆಯಲ್ಲಿ '''Deselect All''' ಬಟನ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||01:38
 
||01:38
|| ನಂತರ ಸಿಂಗಲ್‌ ಸ್ಟಿಂಗ್‌ ಆರ್ಗ್ಯುಮೆಂಟ್‌ ಜೊತೆಗಿನ ಕನ್ಸ್ಟ್ರಕ್ಟರ್‌ ಆರಿಸಿ ಮತ್ತು ಕೆಳಗಡೆ ಇರುವ OK ಬಟನ್‌ ಮೇಲೆ ಕ್ಲಿಕ್‌ ಮಾಡಿ.
+
|| ನಂತರ '''single string''' ಆರ್ಗ್ಯುಮೆಂಟ್‌ ಜೊತೆಗಿನ '''constructor''' ಆರಿಸಿ ಮತ್ತು ಕೆಳಗಡೆ ಇರುವ '''OK''' ಬಟನ್‌ ಮೇಲೆ ಕ್ಲಿಕ್‌ ಮಾಡಿ.
  
 
|-
 
|-
 
||01:45
 
||01:45
|| ಈ ಸ್ಟ್ರಿಂಗ್‌ ಆರ್ಗ್ಯುಮೆಂಟ್‌ ಅನ್ನು, ಈ ಎಕ್ಸೆಪ್ಶನ್‌ ಉಂಟಾಗುವಾಗ ತೋರಿಸುವ ಮೆಸೇಜ್‌ ಅನ್ನು ಕಸ್ಟಮೈಸ್‌ ಮಾಡಲು ಬಳಸಲಾಗುತ್ತದೆ. <<PAUSE>>
+
|| ಈ ಎಕ್ಸೆಪ್ಶನ್ ಉಂಟಾದಾಗ ತೋರಿಸುವ ಮೆಸೇಜ್‌ ಅನ್ನು ಕಸ್ಟಮೈಸ್‌ ಮಾಡಲು, ಈ ಸ್ಟ್ರಿಂಗ್ ಆರ್ಗ್ಯುಮೆಂಟ್‌ ಅನ್ನು ಬಳಸಲಾಗುತ್ತದೆ. <<PAUSE>>
  
 
|-
 
|-
 
||01:52
 
||01:52
|| ನಾವೀಗ StudentMarks ಹೆಸರಿನ ಇನ್ನೊಂದು ಕ್ಲಾಸ್ ಅನ್ನು ಸೇರಿಸೋಣ.
+
|| ನಾವೀಗ '''StudentMarks''' ಹೆಸರಿನ ಇನ್ನೊಂದು ಕ್ಲಾಸ್ ಅನ್ನು ಸೇರಿಸೋಣ.
  
 
|-
 
|-
Line 76: Line 80:
 
|-
 
|-
 
||02:00
 
||02:00
|| ಈ ಕ್ಲಾಸು marks ಹೆಸರಿನ ಒಂದೇ ವೇರಿಯೇಬಲ್ ಅನ್ನು ಹೊಂದಿದೆ.
+
|| ಈ ಕ್ಲಾಸು '''marks''' ಹೆಸರಿನ ಒಂದೇ ವೇರಿಯೇಬಲ್ ಅನ್ನು ಹೊಂದಿದೆ.
  
 
|-
 
|-
 
||02:04
 
||02:04
|| ಈ ಕನ್ಸ್ಟ್ರಕ್ಟರ್‌, marks ನ ಮೌಲ್ಯವನ್ನು ಇನಿಶಿಯಲೈಸ್ (ಅನುಸ್ಥಾಪನೆ) ಮಾಡುತ್ತದೆ.
+
|| ಈ '''constructor, marks''' ನ ಮೌಲ್ಯವನ್ನು ಇನಿಶಿಯಲೈಸ್ ಮಾಡುತ್ತದೆ.
  
 
|-
 
|-
 
||02:09
 
||02:09
|| ಈಗ ಮಾರ್ಕ್‌ ಗಳನ್ನು ಊರ್ಜಿತಗೊಳಿಸಲು ಮೆಥಡ್‌ ಒಂದನ್ನು ಸೇರಿಸೋಣ.
+
|| ಈಗ ಮಾರ್ಕ್‌ ಗಳನ್ನು ವ್ಯಾಲಿಡೇಟ್ ಮಾಡಲು ಮೆಥಡ್‌ ಒಂದನ್ನು ಸೇರಿಸೋಣ.
  
 
|-
 
|-
 
||02:13
 
||02:13
|| ಮಾರ್ಕುಗಳ ಸಾಮಾನ್ಯ ಶ್ರೇಣಿಯು 0 ಯಿಂದ 100.
+
|| ಮಾರ್ಕ್ ಗಳ ಸಾಮಾನ್ಯ ಶ್ರೇಣಿಯು 0 ಯಿಂದ 100.
  
 
|-
 
|-
 
||02:18
 
||02:18
|| ಒಂದುವೇಳೆ marks less than 0 or greater than 100 ಅನ್ನು ಪ್ರಕ್ರಿಯೆಗೊಳಿಸಿದಾಗ, InvalidMarkException ಕಾಣಿಸಿಕೊಳ್ಳುತ್ತದೆ.
+
|| ಒಂದುವೇಳೆ '''marks less than 0 or greater than 100''' ಅನ್ನು ಪ್ರಕ್ರಿಯೆಗೊಳಿಸಿದರೆ, '''InvalidMarkException''' ಕಾಣಿಸಿಕೊಳ್ಳುತ್ತದೆ.
  
 
|-
 
|-
 
||02:25
 
||02:25
|| ಇದಕ್ಕಾಗಿ ನಾವು, ಕಸ್ಟಂ ಎಕ್ಸೆಪ್ಶನ್ ಹರಡಲು throw ಕೀವರ್ಡ್ ಅನ್ನು ಸ್ಪಷ್ಟವಾಗಿ ಬಳಸಬೇಕು.
+
|| ಇದಕ್ಕಾಗಿ ಕಸ್ಟಮ್ ಎಕ್ಸೆಪ್ಶನ್ ಅನ್ನು ತೋರಿಸಲು ನಾವು '''throw''' ಕೀವರ್ಡ್ ಅನ್ನು ಸ್ಪಷ್ಟವಾಗಿ ಬಳಸಬೇಕು.
  
 
|-
 
|-
 
||02:33
 
||02:33
|| ಒಂದುವೇಳೆ ಮಾರ್ಕ್ ಮಾನ್ಯವಾಗಿದ್ದರೆ “Entry OK” ಸಂದೇಶವು ಕಾಣಿಸಿಕೊಳ್ಳುತ್ತದೆ.
+
|| ಒಂದುವೇಳೆ ಮಾರ್ಕ್ ಸರಿಯಾಗಿದ್ದರೆ, ''' “Entry OK” ''' ಎಂಬ ಸಂದೇಶವು ಕಾಣಿಸಿಕೊಳ್ಳುತ್ತದೆ.
  
 
|-
 
|-
 
||02:39
 
||02:39
|| ಈಗ InvalidMarkException ಎರರ್ (ದೋಷ) ಉಂಟಾಗಿರುವುದನ್ನು ನಾವು ಕಾಣಬಹುದು.
+
|| ಈಗ '''InvalidMarkException''' ಎರರ್ ಕಾಣುತ್ತಿದೆ.  
  
 
|-
 
|-
Line 112: Line 116:
 
|-
 
|-
 
||02:46
 
||02:46
|| ಇದಕ್ಕಾಗಿ ಎರರ್ನ ಮೇಲೆ ಕ್ಲಿಕ್ ಮಾಡಿ ಮತ್ತು “Add throws declaration” ಮೇಲೆ ಡಬಲ್ ಕ್ಲಿಕ್ ಮಾಡಿ.
+
|| ಇದಕ್ಕಾಗಿ ಎರರ್ ನ ಮೇಲೆ ಕ್ಲಿಕ್ ಮಾಡಿ ಮತ್ತು ''' “Add throws declaration” ''' ಮೇಲೆ ಡಬಲ್ ಕ್ಲಿಕ್ ಮಾಡಿ.
  
 
|-
 
|-
 
||02:51
 
||02:51
|| ಮೆಥಡ್ ಸಿಗ್ನೇಚರ್ಗೆ “throws InvalidMarkException” ಅನ್ನು ಸೇರಿಸಿದ ತಕ್ಷಣ ಎರರ್ ಕಾಣೆಯಾಗುವುದನ್ನು ನಾವು ನೋಡಬಹುದು.
+
|| 'ಮೆಥಡ್ ಸಿಗ್ನೇಚರ್' ಗೆ ''' “throws InvalidMarkException” ''' ಅನ್ನು ಸೇರಿಸಿದ ತಕ್ಷಣ ಎರರ್ ಕಾಣೆಯಾಗುವುದು.  
  
 
|-
 
|-
 
||03:00
 
||03:00
|| ಇಲ್ಲಿ methods ಜೊತೆ throws ಕೀವರ್ಡ್ ಅನ್ನು ಬಳಸಿರುವುದನ್ನು ನಾವು ನೋಡಬಹುದು.
+
|| ಇಲ್ಲಿ ಮೆಥಡ್ ಗಳ ಜೊತೆ '''throws''' ಕೀವರ್ಡ್ ಅನ್ನು ಬಳಸಲಾಗಿದೆ.  
  
 
|-
 
|-
 
||03:06
 
||03:06
|| ಮೆಥಡ್ ಇಲ್ಲಿ ಸ್ಪೆಸಿಫೈಡ್ ಎಕ್ಸೆಪ್ಶನ್ ಅನ್ನು ತೋರಿಸುವುದನ್ನು ಇದು ಸೂಚಿಸುತ್ತದೆ.  
+
|| ಮೆಥಡ್, ಇಲ್ಲಿ '''specified exception''' ಅನ್ನು ತೋರಿಸುವುದನ್ನು ಇದು ಸೂಚಿಸುತ್ತದೆ.  
  
 
|-
 
|-
 
||03:11
 
||03:11
|| ಇಂತಹ ಮೆಥಡ್ ಅನ್ನು ಕಾಲ್ ಮಾಡಿದಾಗ ನಾವು ಎಕ್ಸೆಪ್ಶನ್ ಹ್ಯಾಂಡ್ಲಿಂಗ್ ಕೋಡ್ ಅನ್ನು ಒದಗಿಸಬೇಕು.
+
|| ಇಂತಹ ಮೆಥಡ್ ಅನ್ನು ಕಾಲ್ ಮಾಡಿದಾಗ, ನಾವು '''exception handling''' ಕೋಡ್ ಅನ್ನು ಒದಗಿಸಬೇಕು.
 
|-
 
|-
 
||03:16
 
||03:16
|| ನಂತರ, ನಾವು ಫೈಲ್ ಆಕ್ಸೆಸ್ ಅಪರೇಶನ್ ಅನ್ನು ನಿರ್ವಹಿಸೋಣ. ಇದು FileNotFoundException ಅನ್ನು ತೋರಿಸುತ್ತದೆ.  
+
|| ನಂತರ, ನಾವು 'ಫೈಲ್ ಆಕ್ಸೆಸ್ ಆಪರೇಶನ್' (file access operation) ಅನ್ನು ಮಾಡೋಣ. ಇದು '''FileNotFoundException''' ಅನ್ನು ತೋರಿಸುತ್ತದೆ.  
  
 
|-
 
|-
 
||03:23
 
||03:23
|| ಇದಕ್ಕಾಗಿ, FileReader ಕ್ಲಾಸ್ ನ ಇನ್ಸ್ಟೆನ್ಸ್ (ನಿದರ್ಶನ) ರಚಿಸಲು ಈ ಕೋಡ್ ಅನ್ನು ಟೈಪ್ ಮಾಡಿ.
+
|| ಇದಕ್ಕಾಗಿ, '''FileReader''' ಕ್ಲಾಸ್ ನ ಒಂದು ಇನ್ಸ್ಟನ್ಸ್ ಅನ್ನು (instance) ರಚಿಸಲು ಈ ಕೋಡ್ ಅನ್ನು ಟೈಪ್ ಮಾಡಿ.
  
 
|-
 
|-
 
||03:29
 
||03:29
|| ಎಕ್ಲಿಪ್ಸ್ ಕೆಲವೊಂದು ಎರರ್ಗಳನ್ನು ತೋರಿಸುತ್ತದೆ. ಏಕೆಂದರೆ ನಾವು ಸಂಬಂಧಿತ ಜಾವಾ ಪ್ಯಾಕೇಜ್ಗಳನ್ನು ಇಂಪೋರ್ಟ್ ಮಾಡಿಲ್ಲ.
+
|| '''Eclipse''' ಕೆಲವೊಂದು ಎರರ್ಗಳನ್ನು ತೋರಿಸುತ್ತದೆ. ಏಕೆಂದರೆ ನಾವು ಸಂಬಂಧಿತ ಜಾವಾ ಪ್ಯಾಕೇಜ್ಗಳನ್ನು ಇಂಪೋರ್ಟ್ ಮಾಡಿಲ್ಲ.
  
 
|-
 
|-
 
||03:36
 
||03:36
|| ಇದನ್ನು ಸರಿಪಡಿಸಲು ಎರರ್ ಮೇಕೆ ಕ್ಲಿಕ್ ಮಾಡಿ ಮತ್ತು import 'FileReader' (java.io) ಮೇಲೆ ಡಬಲ್ ಕ್ಲಿಕ್ ಮಾಡಿ.
+
|| ಇದನ್ನು ಸರಿಪಡಿಸಲು ಎರರ್ ಮೇಲೆ ಕ್ಲಿಕ್ ಮಾಡಿ ಮತ್ತು '''import 'FileReader' (java.io)''' ಮೇಲೆ ಡಬಲ್ ಕ್ಲಿಕ್ ಮಾಡಿ.
  
 
|-
 
|-
 
||03:44
 
||03:44
|| ಮುಂದಿನ ಟ್ಯುಟೋರಿಯಲ್ನಲ್ಲಿ ನಾವು ಪ್ಯಾಕೇಜ್ ಮತ್ತು ಇದರ ಬಳಕೆಯ ಕುರಿತು ವಿವರವಾಗಿ ಕಲಿಯಲಿದ್ದೇವೆ.  
+
|| ಮುಂದಿನ ಟ್ಯುಟೋರಿಯಲ್ ನಲ್ಲಿ ನಾವು '''package''' ಮತ್ತು ಇದರ ಬಳಕೆಯ ಕುರಿತು ವಿವರವಾಗಿ ಕಲಿಯಲಿದ್ದೇವೆ.  
  
 
|-
 
|-
 
||03:50
 
||03:50
|| ಹೋಂ ಫೋಲ್ಡರ್ನಲ್ಲಿರುವ Marks ಫೈಲ್ ಅನ್ನುfr ಗೆ ಆಕ್ಸೆಸ್ ಮಾಡಲು ಅನುಮತಿಸಲು ಈ ಕೋಡ್ ಅನ್ನು ಟೈಪ್ ಮಾಡಿ.
+
|| Home ಫೋಲ್ಡರ್ನಲ್ಲಿರುವ '''Marks''' ಫೈಲ್ ಅನ್ನು '''fr''' ಗೆ ಆಕ್ಸೆಸ್ ಮಾಡಲು ಅನುಮತಿಸಲು ಈ ಕೋಡ್ ಅನ್ನು ಟೈಪ್ ಮಾಡಿ.
  
 
|-
 
|-
 
||03:59
 
||03:59
|| ಇಲ್ಲಿ ತೋರಿಸಿರುವ ಪಾತ್ ಅನ್ನು ಸಿಸ್ಟಂನ ಹೋಂ ಫೋಲ್ಡರ್ನಲ್ಲಿರುವ ಪಾತ್ನಿಂದ ಬದಲಾಯಿಸಬೇಕು.
+
|| ಇಲ್ಲಿ ತೋರಿಸಿರುವ ಪಾಥ್ ಅನ್ನು ಸಿಸ್ಟಂನ Home ಫೋಲ್ಡರ್ನಲ್ಲಿರುವ ಪಾಥ್ ನಿಂದ ಬದಲಾಯಿಸಬೇಕು.
  
 
|-
 
|-
 
||04:05
 
||04:05
|| ಈ ಕೋಡ್ನ ಸಾಲು FileNotFoundException ಅನ್ನು ತೋರಿಸಿಕೊಡಬಹುದು ಎಂಬುದಾಗಿ ಎರರ್ ತೋರಿಸುತ್ತದೆ.
+
|| ಕೋಡ್ ನ ಈ ಸಾಲು, '''FileNotFoundException''' ಅನ್ನು ತೋರಿಸಬಹುದು ಎಂದು ಒಂದು ಎರರ್ ತೋರಿಸುತ್ತದೆ.
  
 
|-
 
|-
 
||04:10
 
||04:10
|| ಈ ಎಕ್ಸೆಪ್ಶನ್ ಅನ್ನು ಥ್ರೋಸ್ ಕ್ಲಾಸ್ ನಲ್ಲಿ ಸೇರಿಸುವ ಮೂಲಕ ನಾವಿದನ್ನು ಬಗೆಹರಿಸಬಹುದು.
+
|| ಈ ಎಕ್ಸೆಪ್ಶನ್ ಅನ್ನು '''throws ''' ಕ್ಲಾಜ್ ನಲ್ಲಿ ಸೇರಿಸುವ ಮೂಲಕ ನಾವಿದನ್ನು ಬಗೆಹರಿಸಬಹುದು.
  
 
|-
 
|-
 
||04:16
 
||04:16
|| FileNotFoundException ಅನ್ನು ಸಹ ಥ್ರೋಸ್ ಕ್ಲಾಸ್ ಗೆ ಸೇರಿಸಿರುವುದನ್ನು ನಾವು ನೋಡಬಹುದು.
+
|| '''FileNotFoundException''' ಅನ್ನು ಸಹ '''throws ''' ಕ್ಲಾಜ್ ಗೆ ಸೇರಿಸಿರುವುದನ್ನು ನಾವು ನೋಡಬಹುದು.
  
 
|-
 
|-
 
||04:22
 
||04:22
|| ಇಲ್ಲಿ ತೋರಿಸಿರುವಂತೆ ಥ್ರೋಸ್ ಅನ್ನು ಬಳಸಿ ಅನೇಕ ಎಕ್ಸೆಪ್ಶನ್ ಗಳನ್ನು ನಿರ್ವಹಿಸಬಹುದು.
+
|| ಇಲ್ಲಿ ತೋರಿಸಿರುವಂತೆ '''throws''' ಅನ್ನು ಬಳಸಿ ಅನೇಕ ಎಕ್ಸೆಪ್ಶನ್ ಗಳನ್ನು ನಿರ್ವಹಿಸಬಹುದು.
  
 
|-
 
|-
 
||04:28
 
||04:28
|| ನಾವೀಗ StudentMarks ಕ್ಲಾಸ್ ಒಳಗೆ ಮೇನ್ ಮೆಥಡ್ ಅನ್ನು ರಚಿಸಲಿದ್ದೇವೆ ಮತ್ತು ಫಲಿತಾಂಶಗಳನ್ನು ದೃಢೀಕರಿಸಲಿದ್ದೇವೆ.
+
|| ನಾವೀಗ '''StudentMarks''' ಕ್ಲಾಸ್ ಒಳಗೆ, '''main()''' ಮೆಥಡ್ ಅನ್ನು ರಚಿಸುವೆವು. ಮತ್ತು ಫಲಿತಾಂಶಗಳನ್ನು ನೋಡುವೆವು.
  
 
|-
 
|-
 
||04:34
 
||04:34
|| ಇಲ್ಲಿ m1 ಅಬ್ಜೆಕ್ಟ್ ಅನ್ನು ರಚಿಸಿ ಮಾರ್ಕ್ ಗಳ ಮೌಲ್ಯವನ್ನು 40 ಆಗಿ ಇನಿಶಿಯಲೈಸ್ (ಅನುಸ್ಥಾಪನೆ) ಮಾಡಲಿದ್ದೇವೆ.
+
|| ಇಲ್ಲಿ '''m1''' ಅಬ್ಜೆಕ್ಟ್ ಅನ್ನು ರಚಿಸಿ ಮಾರ್ಕ್ ಗಳ ಮೌಲ್ಯವನ್ನು '''40''' ಆಗಿ ಇನಿಶಿಯಲೈಸ್ ಮಾಡಲಿದ್ದೇವೆ.
  
 
|-
 
|-
 
||04:41
 
||04:41
|| ಮುಂದಿನ ಸಾಲಿನಲ್ಲಿ ಅಬ್ಜೆಕ್ಟ್ ಬಲಸಿ ವ್ಯಾಲಿಡೇಟ್ ಮೆಥಡ್ ಅನ್ನು ನಾವು ಇನ್ವೋಕ್ (ಜಾರಿಗೊಳಿಸು) ಮಾಡಲಿದ್ದೇವೆ.  
+
|| ಮುಂದಿನ ಸಾಲಿನಲ್ಲಿ ಅಬ್ಜೆಕ್ಟ್ '''m1''' ಅನ್ನು ಬಳಸಿ, '''validate''' ಮೆಥಡ್ ಅನ್ನು ನಾವು ಇನ್ವೋಕ್ ಮಾಡುವೆವು.  
  
 
|-
 
|-
 
||04:47
 
||04:47
|| ವ್ಯಾಲಿಡೇಟ್ ಮೆಥಡ್ ಅನ್ನು ಇನ್ವೋಕ್ ಮಾಡಿದಾಗ ಎರರ್ ಉಂಟಾಗಿರುವುದನ್ನು ನಾವು ನೋಡಬಹುದು.
+
|| '''validate''' ಮೆಥಡ್ ಅನ್ನು ಇನ್ವೋಕ್ ಮಾಡಿದಾಗ ಎರರ್ ಉಂಟಾಗಿರುವುದನ್ನು ನಾವು ನೋಡಬಹುದು.
  
 
|-
 
|-
 
||04:52
 
||04:52
|| ಈ ಮೆಥಡ್ InvalidMarkException ಮತ್ತು FileNotFoundException ಅನ್ನು ಎತ್ತಿ ತೋರಿಸುತ್ತದೆ ಎಂದು ಇದು ಹೇಳುತ್ತದೆ.
+
|| ಈ ಮೆಥಡ್, '''InvalidMarkException''' ಮತ್ತು '''FileNotFoundException''' ಅನ್ನು ತೋರಿಸುತ್ತದೆ ಎಂದು ಇದು ಹೇಳುತ್ತದೆ.
  
 
|-
 
|-
 
||04:59
 
||04:59
|| ಈ ಎರರ್ ಸರಿಪಡಿಸಲು, ನಾವು ಹಿಂದೆ ಮಾಡಿದಂತೆ ಮೇನ್ ಮೆಥಡ್ಗೆ ಥ್ರೋಸ್ ಕ್ಲಾಸ್ ಅನ್ನು ಸೇರಿಸಬಹುದು.
+
|| ಈ ಎರರ್ ಸರಿಪಡಿಸಲು, ನಾವು ಹಿಂದೆ ಮಾಡಿದಂತೆ '''main''' ಮೆಥಡ್ಗೆ '''throws''' ಕ್ಲಾಜ್ ಅನ್ನು ಸೇರಿಸಬಹುದು.
  
 
|-
 
|-
 
||05:05
 
||05:05
|| ಆದರೆ ಟ್ರೈ ಮತ್ತು ಕ್ಯಾಚ್ ಬ್ಲಾಕ್ ಬಳಸಲು ಶಿಫಾರಸ್ಸು ಮಾಡಲಾಗಿದೆ.
+
|| ಆದರೆ '''try''' ಮತ್ತು '''catch''' ಬ್ಲಾಕ್ ಬಳಸಲು ಶಿಫಾರಸು ಮಾಡಲಾಗಿದೆ.
  
 
|-
 
|-
 
||05:10
 
||05:10
|| ಹೀಗಾಗಿ Surround with try/catch ಮೇಲೆ ಡಬಲ್ ಕ್ಲಿಕ್ ಮಾಡಿ.
+
|| ಹೀಗಾಗಿ '''Surround with try/catch''' ಮೇಲೆ ಡಬಲ್ ಕ್ಲಿಕ್ ಮಾಡಿ.
  
 
|-
 
|-
 
||05:14
 
||05:14
|| ಈಗ ಅಗತ್ಯವಿರುವ ಟ್ರೈ-ಕ್ಯಾಚ್ ಬ್ಲಾಕ್ಗಳನ್ನು ಸೇರಿಸಲಾಗಿದೆ ಮತ್ತು ಎಕ್ಸೆಪ್ಶನ್ ಅನ್ನು ನಿರ್ವಹಿಸಲಾಗಿದೆ.
+
|| ಈಗ ಅಗತ್ಯವಿರುವ '''try-catch''' ಬ್ಲಾಕ್ಗಳನ್ನು ಸೇರಿಸಲಾಗಿದೆ ಮತ್ತು ಎಕ್ಸೆಪ್ಶನ್ ಅನ್ನು ನಿರ್ವಹಿಸಲಾಗಿದೆ.
  
 
|-
 
|-
Line 215: Line 219:
 
|-
 
|-
 
||05:23
 
||05:23
|| ಇದು “Entry OK” ಮತ್ತು “rest of the code” ತೋರಿಸುತ್ತದೆ.
+
|| ಇದು ''' “Entry OK” ''' ಮತ್ತು ''' “rest of the code” ''' ತೋರಿಸುತ್ತದೆ.
  
 
|-
 
|-
 
||05:27
 
||05:27
|| ಮಾರ್ಕ್ಸ್ ನ ಮೌಲ್ಯವು 40 ಎಂದು ಹೇಳಿರುವುದು ಸರಿಯಾದ ಎಂಟ್ರಿ ಆಗಿರುವುದರಿಂದ ಇದು ಉಂಟಾಗಿದೆ.
+
|| ಮಾರ್ಕ್ಸ್ ನ ಮೌಲ್ಯವು 40 ಇದ್ದು, ಇದು ಸರಿಯಾಗಿರುವುದರಿಂದ ಹೀಗೆ ತೋರಿಸಲಾಗಿದೆ.
  
 
|-
 
|-
 
||05:32
 
||05:32
|| ನಾವೀಗ ಮೌಲ್ಯವನ್ನು ಅಮಾನ್ಯ ಎಂಟ್ರಿಯಾಗಿರುವ -10 ಕ್ಕೆ ಬದಲಾಯಿಸೋಣ.  
+
|| ನಾವೀಗ ಮೌಲ್ಯವನ್ನು ತಪ್ಪು ನಮೂದು -10 ಕ್ಕೆ (ಮೈನಸ್ ೧೦) ಬದಲಾಯಿಸೋಣ.  
  
 
|-
 
|-
Line 231: Line 235:
 
|-
 
|-
 
||05:40
 
||05:40
|| ಈಗ InvalidMarkException ಕಾಣಿಸಿಕೊಂಡಿದೆ, ಏಕೆಂದರೆ -10 ಅಮಾನ್ಯ ಎಂಟ್ರಿಯಾಗಿದೆ.
+
|| ಈಗ''' InvalidMarkException''' ಕಾಣಿಸಿಕೊಂಡಿದೆ, ಏಕೆಂದರೆ -10 ತಪ್ಪು ಎಂಟ್ರಿಯಾಗಿದೆ.
  
 
|-
 
|-
 
||05:47
 
||05:47
|| ನಾವು ಎಕ್ಸೆಪ್ಶನ್ ನಿರ್ವಹಿಸಿರುವುದರಿಂದ, “rest of the code” ಸಂದೇಶವನ್ನು ನಾವು ನೋಡಬಹುದು.
+
|| ನಾವು ಎಕ್ಸೆಪ್ಶನ್ ನಿರ್ವಹಿಸಿರುವುದರಿಂದ, “rest of the code” ಸಂದೇಶವನ್ನು ನೋಡಬಹುದು.
  
 
|-
 
|-
 
||05:53
 
||05:53
|| ಇದರ ಬದಲಾಗಿ ನಾವು ʻʻಥ್ರೋಸ್ʼʼ ಕ್ಲಾಸ್ ಬಳಸಿದರೆ “rest of the code” ಸಂದೇಶವು ಪ್ರಿಂಟ್ (ಮುದ್ರಣ) ಆಗುವುದಿಲ್ಲ.
+
|| ಇದರ ಬದಲಾಗಿ ನಾವು ''' “throws” ''' ಕ್ಲಾಜ್ ಬಳಸಿದರೆ, “rest of the code” ಸಂದೇಶವು ಪ್ರಿಂಟ್ ಆಗುವುದಿಲ್ಲ.
  
 
|-
 
|-
Line 247: Line 251:
 
|-
 
|-
 
||06:03
 
||06:03
|| ಹೀಗಾಗಿ, ಮೇನ್ ಮೆಥಡ್ ಒಳಗೆ ಮೆಥಡ್ ಒಂದನ್ನು ಸೇರಿಸಿದಾಗ ಟ್ರೈ ಕ್ಯಾಚ್ ಬ್ಲಾಕ್ ಬಳಸುವುದು ಒಳ್ಳೆಯದು.
+
|| ಹೀಗಾಗಿ, '''main''' ಮೆಥಡ್ ಒಳಗೆ, ಮೆಥಡ್ ಒಂದನ್ನು ಕಾಲ್ ಮಾಡಿದಾಗ '''try catch''' ಬ್ಲಾಕ್ ಬಳಸುವುದು ಒಳ್ಳೆಯದು.
  
 
|-
 
|-
 
||06:10
 
||06:10
|| ಇದರೊಂದಿಗೆ ನಾವು ಈ ಟ್ಯುಟೋರಿಯಲ್ನ ಕೊನೆಗೆ ತಲುಪಿದ್ದೇವೆ.
+
|| ನಾವೀಗ ಈ ಟ್ಯುಟೋರಿಯಲ್ನ ಕೊನೆಯಲ್ಲಿದ್ದೇವೆ.
  
 
|-
 
|-
 
||06:13
 
||06:13
|| ನಾವೀಗ ಸಂಕ್ಷೇಪಿಸೋಣ.
+
|| ಸಂಕ್ಷಿಪ್ತವಾಗಿ,
  
 
|-
 
|-
 
||06:15
 
||06:15
|| ಈ ಟ್ಯುಟೋರಿಯಲ್ ನಲ್ಲಿ ನಾವು ಕಸ್ಟಂ ಎಕ್ಸೆಪ್ಶನ್‌ ಎಂದರೇನು, ಮತ್ತು throw ಮತ್ತು throws ಕೀವರ್ಡ್ಗಳ ಬಳಕೆ ಮತ್ತು ಕಸ್ಟಂ ಎಕ್ಸೆಪ್ಶನ್ಗಳ ರಚನೆ ಮತ್ತು ಬಳಕೆಯ ಕುರಿತು ಕಲಿತೆವು.
+
|| ಈ ಟ್ಯುಟೋರಿಯಲ್ ನಲ್ಲಿ ನಾವು:
 +
ಕಸ್ಟಮ್ ಎಕ್ಸೆಪ್ಶನ್ ಎಂದರೇನು ಮತ್ತು '''throw''' ಮತ್ತು '''throws''' ಕೀವರ್ಡ್ಗಳ ಬಳಕೆ, ಕಸ್ಟಮ್ ಎಕ್ಸೆಪ್ಶನ್ ಗಳ ರಚನೆ ಮತ್ತು ಬಳಕೆಯ ಕುರಿತು ಕಲಿತೆವು.
  
 
|-
 
|-
 
||06:26
 
||06:26
|| ಅಸೈನ್ಮೆಂಟ್ ಆಗಿ InvalidAgeException ಎನ್ನುವ ಕಸ್ಟಂ ಎಕ್ಸೆಪ್ಶನ್ ಕ್ಲಾಸ್ ಅನ್ನು ರಚಿಸಿ.
+
|| ಅಸೈನ್ಮೆಂಟ್ ಆಗಿ '''InvalidAgeException''' ಎನ್ನುವ '''Custom exception''' ಕ್ಲಾಸ್ ಅನ್ನು ರಚಿಸಿ.
 +
 
 
|-
 
|-
 
||06:33
 
||06:33
|| ಇನ್ನೊಂದು ಏಜ್ ಕ್ಲಾಸ್ ಅನ್ನು ರಚಿಸಿ ಮತ್ತು ಏಜ್ನ ಮೌಲ್ಯವನ್ನು ಇನಿಶಿಯಲೈಸ್ ಮಾಡಲು ಕನ್ಸ್ಟ್ರಕ್ಟರ್ ಒಂದನ್ನು ರಚಿಸಿ.
+
|| ಇನ್ನೊಂದು '''Age''' ಕ್ಲಾಸ್ ಅನ್ನು ರಚಿಸಿ ಮತ್ತು '''Age''' ನ ವ್ಯಾಲ್ಯೂವನ್ನು ಇನಿಶಿಯಲೈಸ್ ಮಾಡಲು 'ಕನ್ಸ್ಟ್ರಕ್ಟರ್' (constructor) ಒಂದನ್ನು ರಚಿಸಿ.
 +
 
 
|-
 
|-
 
||06:39
 
||06:39
|| ಹಾಗೂ, ಪ್ರಾಯವು 18ಕ್ಕಿಂತ ಕಡಿಮೆ ಇದ್ದಲ್ಲಿ, ಎಕ್ಸೆಪ್ಶನ್ ತೋರಿಸಲು ವ್ಯಾಲಿಡೇಟ್ ಮೆಥಡ್ ಅನ್ನು ರಚಿಸಿ.
+
|| ಹಾಗೂ, ಪ್ರಾಯವು 18ಕ್ಕಿಂತ ಕಡಿಮೆ ಇದ್ದಲ್ಲಿ, ಎಕ್ಸೆಪ್ಶನ್ ತೋರಿಸಲು ಮೆಥಡ್ '''validate''' ಅನ್ನು ರಚಿಸಿ.
 +
 
 
|-
 
|-
 
||06:45
 
||06:45
|| ಮೇನ್ ಮೆಥಡ್ ಒಳಗೆ ಅಬ್ಜೆಕ್ಟ್ಗಳನ್ನು ರಚಿಸಿ ಮತ್ತು validate() ಮೆಥಡ್ ಅನ್ನು ಇನ್ವೋಕ್ ಮಾಡಿ.
+
|| '''main''' ಮೆಥಡ್ ಒಳಗೆ ಅಬ್ಜೆಕ್ಟ್ ಗಳನ್ನು ರಚಿಸಿ ಮತ್ತು '''validate()''' ಮೆಥಡ್ ಅನ್ನು ಇನ್ವೋಕ್ ಮಾಡಿ.
 +
 
 
|-
 
|-
 
||06:51
 
||06:51
|| ಅಗತ್ಯವಿರುವಲ್ಲಿ ಟ್ರೈ-ಕ್ಯಾಚ್ ಬ್ಲಾಕ್ಗಳನ್ನು ಬಲಸಿ ಎಕ್ಸೆಪ್ಶನ್ ಹ್ಯಾಂಡ್ಲಿಂಗ್ ಒದಗಿಸಿ.
+
|| ಅಗತ್ಯವಿರುವಲ್ಲಿ '''try-catch''' ಬ್ಲಾಕ್ಗಳನ್ನು ಬಳಸಿ '''exception handling''' ಒದಗಿಸಿ.
 +
 
 
|-
 
|-
 
||06:56
 
||06:56
|| ಕಸ್ಟಂ ಎಕ್ಸೆಪ್ಶನ್ ಕ್ಲಾಸ್ ಅನ್ನು ದೃಢಪಡಿಸಿ.
+
|| ಕಸ್ಟಮ್ ಎಕ್ಸೆಪ್ಶನ್ ಕ್ಲಾಸ್ ಅನ್ನು ಪರಿಶೀಲಿಸಿ.
 +
 
 
|-
 
|-
 
||07:00
 
||07:00
|| ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ.
+
|| ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ವೀಕ್ಷಿಸಿ.
 +
 
 
|-
 
|-
 
||07:06
 
||07:06
|| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಆನ್ ಲೈನ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ.
+
|| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ ಲೈನ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದವರಿಗೆ ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ.
 +
 
 
|-
 
|-
 
||07:18
 
||07:18
 
|| ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ. ಕೆಳಗಿನ ಲಿಂಕ್ ನಲ್ಲಿ ಈ ಮಿಷನ್ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿದೆ.
 
|| ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ. ಕೆಳಗಿನ ಲಿಂಕ್ ನಲ್ಲಿ ಈ ಮಿಷನ್ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿದೆ.
 +
 
|-
 
|-
 
||07:29
 
||07:29
 
|| ಈ ಸ್ಕ್ರಿಪ್ಟ್, ಅಮಲ್ ಜ್ಯೋತಿ ಕಾಲೇಜ್ ಆಫ್ ಎಂಜಿನಿಯರಿಂಗ್ ನ ಮಾಹಿತಿ ತಂತ್ರಜ್ಞಾನ ವಿಭಾಗದ ಕೊಡುಗೆಯಾಗಿದೆ.  
 
|| ಈ ಸ್ಕ್ರಿಪ್ಟ್, ಅಮಲ್ ಜ್ಯೋತಿ ಕಾಲೇಜ್ ಆಫ್ ಎಂಜಿನಿಯರಿಂಗ್ ನ ಮಾಹಿತಿ ತಂತ್ರಜ್ಞಾನ ವಿಭಾಗದ ಕೊಡುಗೆಯಾಗಿದೆ.  
|-  
+
|-
 
||07:36
 
||07:36
|| ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.  
+
|| ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ.
 
ಧನ್ಯವಾದಗಳು.
 
ಧನ್ಯವಾದಗಳು.
 +
 
|-
 
|-

Latest revision as of 17:01, 22 May 2020

Time Narration
00:01 Custom exception ಗಳ ಕುರಿತ ಸ್ಪೋಕನ್‌ ಟ್ಯುಟೋರಿಯಲ್‌ ಗೆ ಸ್ವಾಗತ.
00:05 ಈ ಟ್ಯುಟೋರಿಯಲ್‌ ನಲ್ಲಿ ನಾವು, ಕಸ್ಟಮ್ ಎಕ್ಸೆಪ್ಶನ್ ಗಳು, throw ಮತ್ತು throws ಕೀವರ್ಡ್ಗಳ ಬಳಕೆಯ ಕುರಿತು ಕಲಿಯಲಿದ್ದೇವೆ.
00:14 ಈ ಟ್ಯುಟೋರಿಯಲ್‌ ಅನ್ನು ರೆಕಾರ್ಡ್ ಮಾಡಲು ನಾನು:

ಉಬಂಟು ಲಿನಕ್ಸ್ 16.04 OS, JDK 1 .7 ಮತ್ತು Eclipse 4.3.1 ಇವುಗಳನ್ನು ಬಳಸುತ್ತೇನೆ.

00:26 ಈ ಟ್ಯುಟೋರಿಯಲ್‌ ಅನುಸರಿಸಲು, ಜಾವಾದಲ್ಲಿ Exceptions Handling ನ ಬಗ್ಗೆ ನೀವು ತಿಳಿದಿರಬೇಕು. ಇಲ್ಲದಿದ್ದಲ್ಲಿ ಸಂಬಂಧಿತ ಜಾವಾ ಟ್ಯುಟೋರಿಯಲ್‌ಗಳಿಗಾಗಿ ದಯವಿಟ್ಟು ಇಲ್ಲಿ ತೋರಿಸಿರುವ ಲಿಂಕ್‌ಗೆ ಭೇಟಿ ನೀಡಿ.
00:38 ಮೊದಲಿಗೆ ನಾವು ಕಸ್ಟಮ್ ಎಕ್ಸೆಪ್ಶನ್ ಗಳ ಕುರಿತು ಕಲಿಯೋಣ.
00:42 ಕಸ್ಟಮ್ ಎಕ್ಸೆಪ್ಶನ್ ಎನ್ನುವುದು user defined exception ಕ್ಲಾಸ್‌ ಆಗಿದೆ. ಇದನ್ನು ಸಾಮಾನ್ಯವಾಗಿ 'ಚೆಕ್ಡ್ ಎಕ್ಸೆಪ್ಶನ್' ಗಳಾಗಿ ರಚಿಸಲಾಗುತ್ತದೆ.
00:51 ಬಳಕೆದಾರರ ಅಗತ್ಯತೆಗೆ ತಕ್ಕಂತೆ ಎಕ್ಸೆಪ್ಶನ್ ಅನ್ನು ಕಸ್ಟಮೈಸ್‌ ಮಾಡಲು ಇದನ್ನು ಬಳಸಲಾಗುತ್ತದೆ.
00:57 ನಾವೀಗ eclipse ಅನ್ನು ತೆರೆದು, CustomExceptionDemo ಎನ್ನುವ ಹೊಸ ಪ್ರಾಜೆಕ್ಟ್‌ ರಚಿಸಲಿದ್ದೇವೆ.
01:04 ಈ ಪ್ರಾಜೆಕ್ಟ್‌ ಒಳಗೆ ನಾವು, ಕಸ್ಟಮ್ ಎಕ್ಸೆಪ್ಶನ್ ಗಳ ವಿವರಣೆಗಾಗಿ ಅಗತ್ಯವಿರುವ ಕ್ಲಾಸುಗಳನ್ನು ರಚಿಸಲಿದ್ದೇವೆ.
01:11 ನಾವು InvalidMarkException ಎನ್ನುವ ಹೊಸ ಕ್ಲಾಸನ್ನು ರಚಿಸಲಿದ್ದೇವೆ.
01:15 ಇದನ್ನು ಎಕ್ಸೆಪ್ಶನ್ ಕ್ಲಾಸ್‌ ನ ವಿಧವಾಗಿ ಮಾಡಲು, ಇದು ಜಾವಾ ಎಕ್ಸೆಪ್ಶನ್ ಕ್ಲಾಸ್‌ ನ ಸಬ್‌ ಕ್ಲಾಸ್‌ ಆಗಿರಬೇಕು.
01:22 ಹೀಗೆ ಮಾಡಲು extends Exception ಎಂದು ಟೈಪ್‌ ಮಾಡಿ.
01:27 Source ಮೆನುವಿನ ಮೇಲೆ ಕ್ಲಿಕ್ ಮಾಡಿ ಮತ್ತು Generate constructors from Superclass ಆರಿಸಿ.
01:34 ಈಗ ಬಲಗಡೆಯಲ್ಲಿ Deselect All ಬಟನ್ ಮೇಲೆ ಕ್ಲಿಕ್ ಮಾಡಿ.
01:38 ನಂತರ single string ಆರ್ಗ್ಯುಮೆಂಟ್‌ ಜೊತೆಗಿನ constructor ಆರಿಸಿ ಮತ್ತು ಕೆಳಗಡೆ ಇರುವ OK ಬಟನ್‌ ಮೇಲೆ ಕ್ಲಿಕ್‌ ಮಾಡಿ.
01:45 ಈ ಎಕ್ಸೆಪ್ಶನ್ ಉಂಟಾದಾಗ ತೋರಿಸುವ ಮೆಸೇಜ್‌ ಅನ್ನು ಕಸ್ಟಮೈಸ್‌ ಮಾಡಲು, ಈ ಸ್ಟ್ರಿಂಗ್ ಆರ್ಗ್ಯುಮೆಂಟ್‌ ಅನ್ನು ಬಳಸಲಾಗುತ್ತದೆ. <<PAUSE>>
01:52 ನಾವೀಗ StudentMarks ಹೆಸರಿನ ಇನ್ನೊಂದು ಕ್ಲಾಸ್ ಅನ್ನು ಸೇರಿಸೋಣ.
01:57 ನಂತರ ಈ ಕೋಡ್‌ ಅನ್ನು ಟೈಪ್‌ ಮಾಡಿ.
02:00 ಈ ಕ್ಲಾಸು marks ಹೆಸರಿನ ಒಂದೇ ವೇರಿಯೇಬಲ್ ಅನ್ನು ಹೊಂದಿದೆ.
02:04 constructor, marks ನ ಮೌಲ್ಯವನ್ನು ಇನಿಶಿಯಲೈಸ್ ಮಾಡುತ್ತದೆ.
02:09 ಈಗ ಮಾರ್ಕ್‌ ಗಳನ್ನು ವ್ಯಾಲಿಡೇಟ್ ಮಾಡಲು ಮೆಥಡ್‌ ಒಂದನ್ನು ಸೇರಿಸೋಣ.
02:13 ಮಾರ್ಕ್ ಗಳ ಸಾಮಾನ್ಯ ಶ್ರೇಣಿಯು 0 ಯಿಂದ 100.
02:18 ಒಂದುವೇಳೆ marks less than 0 or greater than 100 ಅನ್ನು ಪ್ರಕ್ರಿಯೆಗೊಳಿಸಿದರೆ, InvalidMarkException ಕಾಣಿಸಿಕೊಳ್ಳುತ್ತದೆ.
02:25 ಇದಕ್ಕಾಗಿ ಕಸ್ಟಮ್ ಎಕ್ಸೆಪ್ಶನ್ ಅನ್ನು ತೋರಿಸಲು ನಾವು throw ಕೀವರ್ಡ್ ಅನ್ನು ಸ್ಪಷ್ಟವಾಗಿ ಬಳಸಬೇಕು.
02:33 ಒಂದುವೇಳೆ ಮಾರ್ಕ್ ಸರಿಯಾಗಿದ್ದರೆ, “Entry OK” ಎಂಬ ಸಂದೇಶವು ಕಾಣಿಸಿಕೊಳ್ಳುತ್ತದೆ.
02:39 ಈಗ InvalidMarkException ಎರರ್ ಕಾಣುತ್ತಿದೆ.
02:43 ಇದನ್ನು ಪರೀಕ್ಷಿಸಿ ಸರಿಪಡಿಸೋಣ.
02:46 ಇದಕ್ಕಾಗಿ ಎರರ್ ನ ಮೇಲೆ ಕ್ಲಿಕ್ ಮಾಡಿ ಮತ್ತು “Add throws declaration” ಮೇಲೆ ಡಬಲ್ ಕ್ಲಿಕ್ ಮಾಡಿ.
02:51 'ಮೆಥಡ್ ಸಿಗ್ನೇಚರ್' ಗೆ “throws InvalidMarkException” ಅನ್ನು ಸೇರಿಸಿದ ತಕ್ಷಣ ಎರರ್ ಕಾಣೆಯಾಗುವುದು.
03:00 ಇಲ್ಲಿ ಮೆಥಡ್ ಗಳ ಜೊತೆ throws ಕೀವರ್ಡ್ ಅನ್ನು ಬಳಸಲಾಗಿದೆ.
03:06 ಮೆಥಡ್, ಇಲ್ಲಿ specified exception ಅನ್ನು ತೋರಿಸುವುದನ್ನು ಇದು ಸೂಚಿಸುತ್ತದೆ.
03:11 ಇಂತಹ ಮೆಥಡ್ ಅನ್ನು ಕಾಲ್ ಮಾಡಿದಾಗ, ನಾವು exception handling ಕೋಡ್ ಅನ್ನು ಒದಗಿಸಬೇಕು.
03:16 ನಂತರ, ನಾವು 'ಫೈಲ್ ಆಕ್ಸೆಸ್ ಆಪರೇಶನ್' (file access operation) ಅನ್ನು ಮಾಡೋಣ. ಇದು FileNotFoundException ಅನ್ನು ತೋರಿಸುತ್ತದೆ.
03:23 ಇದಕ್ಕಾಗಿ, FileReader ಕ್ಲಾಸ್ ನ ಒಂದು ಇನ್ಸ್ಟನ್ಸ್ ಅನ್ನು (instance) ರಚಿಸಲು ಈ ಕೋಡ್ ಅನ್ನು ಟೈಪ್ ಮಾಡಿ.
03:29 Eclipse ಕೆಲವೊಂದು ಎರರ್ಗಳನ್ನು ತೋರಿಸುತ್ತದೆ. ಏಕೆಂದರೆ ನಾವು ಸಂಬಂಧಿತ ಜಾವಾ ಪ್ಯಾಕೇಜ್ಗಳನ್ನು ಇಂಪೋರ್ಟ್ ಮಾಡಿಲ್ಲ.
03:36 ಇದನ್ನು ಸರಿಪಡಿಸಲು ಎರರ್ ಮೇಲೆ ಕ್ಲಿಕ್ ಮಾಡಿ ಮತ್ತು import 'FileReader' (java.io) ಮೇಲೆ ಡಬಲ್ ಕ್ಲಿಕ್ ಮಾಡಿ.
03:44 ಮುಂದಿನ ಟ್ಯುಟೋರಿಯಲ್ ನಲ್ಲಿ ನಾವು package ಮತ್ತು ಇದರ ಬಳಕೆಯ ಕುರಿತು ವಿವರವಾಗಿ ಕಲಿಯಲಿದ್ದೇವೆ.
03:50 Home ಫೋಲ್ಡರ್ನಲ್ಲಿರುವ Marks ಫೈಲ್ ಅನ್ನು fr ಗೆ ಆಕ್ಸೆಸ್ ಮಾಡಲು ಅನುಮತಿಸಲು ಈ ಕೋಡ್ ಅನ್ನು ಟೈಪ್ ಮಾಡಿ.
03:59 ಇಲ್ಲಿ ತೋರಿಸಿರುವ ಪಾಥ್ ಅನ್ನು ಸಿಸ್ಟಂನ Home ಫೋಲ್ಡರ್ನಲ್ಲಿರುವ ಪಾಥ್ ನಿಂದ ಬದಲಾಯಿಸಬೇಕು.
04:05 ಕೋಡ್ ನ ಈ ಸಾಲು, FileNotFoundException ಅನ್ನು ತೋರಿಸಬಹುದು ಎಂದು ಒಂದು ಎರರ್ ತೋರಿಸುತ್ತದೆ.
04:10 ಈ ಎಕ್ಸೆಪ್ಶನ್ ಅನ್ನು throws ಕ್ಲಾಜ್ ನಲ್ಲಿ ಸೇರಿಸುವ ಮೂಲಕ ನಾವಿದನ್ನು ಬಗೆಹರಿಸಬಹುದು.
04:16 FileNotFoundException ಅನ್ನು ಸಹ throws ಕ್ಲಾಜ್ ಗೆ ಸೇರಿಸಿರುವುದನ್ನು ನಾವು ನೋಡಬಹುದು.
04:22 ಇಲ್ಲಿ ತೋರಿಸಿರುವಂತೆ throws ಅನ್ನು ಬಳಸಿ ಅನೇಕ ಎಕ್ಸೆಪ್ಶನ್ ಗಳನ್ನು ನಿರ್ವಹಿಸಬಹುದು.
04:28 ನಾವೀಗ StudentMarks ಕ್ಲಾಸ್ ಒಳಗೆ, main() ಮೆಥಡ್ ಅನ್ನು ರಚಿಸುವೆವು. ಮತ್ತು ಫಲಿತಾಂಶಗಳನ್ನು ನೋಡುವೆವು.
04:34 ಇಲ್ಲಿ m1 ಅಬ್ಜೆಕ್ಟ್ ಅನ್ನು ರಚಿಸಿ ಮಾರ್ಕ್ ಗಳ ಮೌಲ್ಯವನ್ನು 40 ಆಗಿ ಇನಿಶಿಯಲೈಸ್ ಮಾಡಲಿದ್ದೇವೆ.
04:41 ಮುಂದಿನ ಸಾಲಿನಲ್ಲಿ ಅಬ್ಜೆಕ್ಟ್ m1 ಅನ್ನು ಬಳಸಿ, validate ಮೆಥಡ್ ಅನ್ನು ನಾವು ಇನ್ವೋಕ್ ಮಾಡುವೆವು.
04:47 validate ಮೆಥಡ್ ಅನ್ನು ಇನ್ವೋಕ್ ಮಾಡಿದಾಗ ಎರರ್ ಉಂಟಾಗಿರುವುದನ್ನು ನಾವು ನೋಡಬಹುದು.
04:52 ಈ ಮೆಥಡ್, InvalidMarkException ಮತ್ತು FileNotFoundException ಅನ್ನು ತೋರಿಸುತ್ತದೆ ಎಂದು ಇದು ಹೇಳುತ್ತದೆ.
04:59 ಈ ಎರರ್ ಸರಿಪಡಿಸಲು, ನಾವು ಹಿಂದೆ ಮಾಡಿದಂತೆ main ಮೆಥಡ್ಗೆ throws ಕ್ಲಾಜ್ ಅನ್ನು ಸೇರಿಸಬಹುದು.
05:05 ಆದರೆ try ಮತ್ತು catch ಬ್ಲಾಕ್ ಬಳಸಲು ಶಿಫಾರಸು ಮಾಡಲಾಗಿದೆ.
05:10 ಹೀಗಾಗಿ Surround with try/catch ಮೇಲೆ ಡಬಲ್ ಕ್ಲಿಕ್ ಮಾಡಿ.
05:14 ಈಗ ಅಗತ್ಯವಿರುವ try-catch ಬ್ಲಾಕ್ಗಳನ್ನು ಸೇರಿಸಲಾಗಿದೆ ಮತ್ತು ಎಕ್ಸೆಪ್ಶನ್ ಅನ್ನು ನಿರ್ವಹಿಸಲಾಗಿದೆ.
05:20 ಈಗ ಈ ಪ್ರೋಗ್ರಾಂ ಅನ್ನು ರನ್ ಮಾಡೋಣ.
05:23 ಇದು “Entry OK” ಮತ್ತು “rest of the code” ತೋರಿಸುತ್ತದೆ.
05:27 ಮಾರ್ಕ್ಸ್ ನ ಮೌಲ್ಯವು 40 ಇದ್ದು, ಇದು ಸರಿಯಾಗಿರುವುದರಿಂದ ಹೀಗೆ ತೋರಿಸಲಾಗಿದೆ.
05:32 ನಾವೀಗ ಮೌಲ್ಯವನ್ನು ತಪ್ಪು ನಮೂದು -10 ಕ್ಕೆ (ಮೈನಸ್ ೧೦) ಬದಲಾಯಿಸೋಣ.
05:37 ನಾವೀಗ ಪ್ರೋಗ್ರಾಂ ಅನ್ನು ಇನ್ನೊಮ್ಮೆ ರನ್ ಮಾಡೋಣ.
05:40 ಈಗ InvalidMarkException ಕಾಣಿಸಿಕೊಂಡಿದೆ, ಏಕೆಂದರೆ -10 ತಪ್ಪು ಎಂಟ್ರಿಯಾಗಿದೆ.
05:47 ನಾವು ಎಕ್ಸೆಪ್ಶನ್ ನಿರ್ವಹಿಸಿರುವುದರಿಂದ, “rest of the code” ಸಂದೇಶವನ್ನು ನೋಡಬಹುದು.
05:53 ಇದರ ಬದಲಾಗಿ ನಾವು “throws” ಕ್ಲಾಜ್ ಬಳಸಿದರೆ, “rest of the code” ಸಂದೇಶವು ಪ್ರಿಂಟ್ ಆಗುವುದಿಲ್ಲ.
06:00 ಅಲ್ಲದೆ ಈ ಪ್ರೋಗ್ರಾಂ ಸ್ಥಗಿತಗೊಳ್ಳುತ್ತದೆ.
06:03 ಹೀಗಾಗಿ, main ಮೆಥಡ್ ಒಳಗೆ, ಮೆಥಡ್ ಒಂದನ್ನು ಕಾಲ್ ಮಾಡಿದಾಗ try catch ಬ್ಲಾಕ್ ಬಳಸುವುದು ಒಳ್ಳೆಯದು.
06:10 ನಾವೀಗ ಈ ಟ್ಯುಟೋರಿಯಲ್ನ ಕೊನೆಯಲ್ಲಿದ್ದೇವೆ.
06:13 ಸಂಕ್ಷಿಪ್ತವಾಗಿ,
06:15 ಈ ಟ್ಯುಟೋರಿಯಲ್ ನಲ್ಲಿ ನಾವು:

ಕಸ್ಟಮ್ ಎಕ್ಸೆಪ್ಶನ್ ಎಂದರೇನು ಮತ್ತು throw ಮತ್ತು throws ಕೀವರ್ಡ್ಗಳ ಬಳಕೆ, ಕಸ್ಟಮ್ ಎಕ್ಸೆಪ್ಶನ್ ಗಳ ರಚನೆ ಮತ್ತು ಬಳಕೆಯ ಕುರಿತು ಕಲಿತೆವು.

06:26 ಅಸೈನ್ಮೆಂಟ್ ಆಗಿ InvalidAgeException ಎನ್ನುವ Custom exception ಕ್ಲಾಸ್ ಅನ್ನು ರಚಿಸಿ.
06:33 ಇನ್ನೊಂದು Age ಕ್ಲಾಸ್ ಅನ್ನು ರಚಿಸಿ ಮತ್ತು Age ನ ವ್ಯಾಲ್ಯೂವನ್ನು ಇನಿಶಿಯಲೈಸ್ ಮಾಡಲು 'ಕನ್ಸ್ಟ್ರಕ್ಟರ್' (constructor) ಒಂದನ್ನು ರಚಿಸಿ.
06:39 ಹಾಗೂ, ಪ್ರಾಯವು 18ಕ್ಕಿಂತ ಕಡಿಮೆ ಇದ್ದಲ್ಲಿ, ಎಕ್ಸೆಪ್ಶನ್ ತೋರಿಸಲು ಮೆಥಡ್ validate ಅನ್ನು ರಚಿಸಿ.
06:45 main ಮೆಥಡ್ ಒಳಗೆ ಅಬ್ಜೆಕ್ಟ್ ಗಳನ್ನು ರಚಿಸಿ ಮತ್ತು validate() ಮೆಥಡ್ ಅನ್ನು ಇನ್ವೋಕ್ ಮಾಡಿ.
06:51 ಅಗತ್ಯವಿರುವಲ್ಲಿ try-catch ಬ್ಲಾಕ್ಗಳನ್ನು ಬಳಸಿ exception handling ಒದಗಿಸಿ.
06:56 ಕಸ್ಟಮ್ ಎಕ್ಸೆಪ್ಶನ್ ಕ್ಲಾಸ್ ಅನ್ನು ಪರಿಶೀಲಿಸಿ.
07:00 ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ವೀಕ್ಷಿಸಿ.
07:06 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ ಲೈನ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದವರಿಗೆ ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ.
07:18 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ. ಕೆಳಗಿನ ಲಿಂಕ್ ನಲ್ಲಿ ಈ ಮಿಷನ್ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿದೆ.
07:29 ಈ ಸ್ಕ್ರಿಪ್ಟ್, ಅಮಲ್ ಜ್ಯೋತಿ ಕಾಲೇಜ್ ಆಫ್ ಎಂಜಿನಿಯರಿಂಗ್ ನ ಮಾಹಿತಿ ತಂತ್ರಜ್ಞಾನ ವಿಭಾಗದ ಕೊಡುಗೆಯಾಗಿದೆ.
07:36 ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14