Difference between revisions of "FrontAccounting-2.4.7/C2/Journal-Entry-and-Balance-Sheet-in-FrontAccounting/Kannada"

From Script | Spoken-Tutorial
Jump to: navigation, search
Line 28: Line 28:
 
|-
 
|-
 
||00:30
 
||00:30
|| ಈ ಟ್ಯುಟೋರಿಯಲ್ ಅಭ್ಯಸಿಸಲು ನೀವು ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್ನ ಜ್ಞಾನ ಹೊಂದಿರಬೇಕು.
+
|| ಈ ಟ್ಯುಟೋರಿಯಲ್ ಅಭ್ಯಸಿಸಲು ನೀವು ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್ ನ ಜ್ಞಾನ ಹೊಂದಿರಬೇಕು.
  
 
|-
 
|-
Line 40: Line 40:
 
|-
 
|-
 
||00:46
 
||00:46
|| ಇಲ್ಲದಿದ್ದರೆ ಸಂಬಂಧಿತ FrontAccounting ಟ್ಯುಟೋರಿಯಲ್ಗಳಿಗಾಗಿ ದಯವಿಟ್ಟು ಈ ವೆಬ್ಸೈಟ್ ಗೆ ಭೇಟಿ ನೀಡಿ.
+
|| ಇಲ್ಲದಿದ್ದರೆ ಸಂಬಂಧಿತ FrontAccounting ಟ್ಯುಟೋರಿಯಲ್ಗಳಿಗಾಗಿ ದಯವಿಟ್ಟು ಈ ವೆಬ್ ಸೈಟ್‌ ಗೆ ಭೇಟಿ ನೀಡಿ.
  
 
|-
 
|-
 
||00:52
 
||00:52
|| FrontAccounting ಇಂಟರ್ಫೇಸ್ನಲ್ಲಿ ನೀವು ಕೆಲಸ ಶುರು ಮಾಡುವ ಮೊದಲು XAMPP ಸರ್ವಿಸ್ಗಳನ್ನು ಪ್ರಾರಂಭಿಸಿ.
+
|| FrontAccounting ಇಂಟರ್ಫೇಸ್‌ ನಲ್ಲಿ ನೀವು ಕೆಲಸ ಶುರು ಮಾಡುವ ಮೊದಲು XAMPP ಸರ್ವಿಸ್ ಗಳನ್ನು ಪ್ರಾರಂಭಿಸಿ.
  
 
|-
 
|-

Revision as of 12:59, 23 April 2020

Time Narration


00:01 FrontAccounting ನಲ್ಲಿ ಜರ್ನಲ್ ಎಂಟ್ರಿ ಮತ್ತು ಬ್ಯಾಲನ್ಸ್ ಶೀಟ್ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು

ಜರ್ನಲ್ ಎಂಟ್ರಿಯನ್ನು ಪಾಸ್ ಮಾಡುವುದು,

00:12 ಬ್ಯಾಲನ್ಸ್ ಶೀಟ್ ನ ಪ್ರತಿಫಲನ ಮತ್ತು ಟ್ರಾನ್ಸಾಕ್ಷನ್ ಅನ್ನು ವೋಯ್ಡ್ ಮಾಡಲು ಕಲಿಯಲಿದ್ದೇವೆ.
00:18 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು

ಉಬಂಟು ಲೀನಕ್ಸ್ ಒ.ಎಸ್ ವರ್ಶನ್ 16.4 ಮತ್ತು

00:26 FrontAccounting ವರ್ಶನ್ 2.4.7 ಬಳಸಲಿದ್ದೇನೆ.
00:30 ಈ ಟ್ಯುಟೋರಿಯಲ್ ಅಭ್ಯಸಿಸಲು ನೀವು ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್ ನ ಜ್ಞಾನ ಹೊಂದಿರಬೇಕು.
00:37 ಮತ್ತು ಬುಕ್ ಕೀಪಿಂಗ್ ತತ್ವಗಳನ್ನು ತಿಳಿದಿರಬೇಕು.
00:40 ಜೊತೆಗೆ ನೀವು ಈಗಾಗಲೇ FrontAccounting ನಲ್ಲಿ ಆರ್ಗನೈಸೇಶನ್/ಕಂಪನಿಯ ಸೆಟಪ್ ಮಾಡಿರಬೇಕು.
00:46 ಇಲ್ಲದಿದ್ದರೆ ಸಂಬಂಧಿತ FrontAccounting ಟ್ಯುಟೋರಿಯಲ್ಗಳಿಗಾಗಿ ದಯವಿಟ್ಟು ಈ ವೆಬ್ ಸೈಟ್‌ ಗೆ ಭೇಟಿ ನೀಡಿ.
00:52 FrontAccounting ಇಂಟರ್ಫೇಸ್‌ ನಲ್ಲಿ ನೀವು ಕೆಲಸ ಶುರು ಮಾಡುವ ಮೊದಲು XAMPP ಸರ್ವಿಸ್ ಗಳನ್ನು ಪ್ರಾರಂಭಿಸಿ.
00:58 ನಾವೀಗ FrontAccounting ಇಂಟರ್ಫೇಸ್ ತೆರೆಯೋಣ.
01:02 ಬ್ರೌಸರ್ ತೆರೆಯಿರಿ ಮತ್ತು localhost slash account ಎಂದು ಟೈಪ್ ಮಾಡಿ ಮತ್ತು Enter ಒತ್ತಿ.
01:10 ಲಾಗಿನ್ ಪೇಜ್ ಕಾಣಿಸಿಕೊಳ್ಳುತ್ತದೆ.
01:12 admin ಅನ್ನು ಯೂಸರ್ ನೇಮ್ ಆಗಿ ಮತ್ತು ಪಾಸ್ವರ್ಡ್ ಟೈಪ್ ಮಾಡಿ.

ನಂತರ Login ಬಟನ್ ಮೇಲೆ ಕ್ಲಿಕ್ ಮಾಡಿ.

01:20 FrontAccounting ಇಂಟರ್ ಫೇಸ್ ತೆರೆದುಕೊಳ್ಳುತ್ತದೆ.
01:23 ವ್ಯವಹಾರದಲ್ಲಿ ಕ್ಯಾಪಿಟಲ್ ಅನ್ನು ಹೇಗೆ ಪರಿಚಯಿಸುವುದು ಎಂದು ನೋಡೋಣ.
01:27 ಜರ್ನಲ್ ಎಂಟ್ರಿಯು Commenced business with a capital of Rs. 5,00,000.
01:32 ಎಂಟ್ರಿಯು Cash account debit 5,00,000 To Capital Account 5,00,000

(Being Capital introduced in the business)

01:41 ನಾವು ಇದಕ್ಕೆ ಜರ್ನಲ್ ಎಂಟ್ರಿಯನ್ನು ಪಾಸ್ ಮಾಡುತ್ತೇವೆ.
01:45 Banking and General Ledger ಟ್ಯಾಬ್ ಮೇಲೆ ಕ್ಲಿಕ್ ಮಾಡಿ ಮತ್ತು Journal Entry ಲಿಂಕ್ ಮೇಲೆ ಕ್ಲಿಕ್ ಮಾಡಿ.
01:52 Journal date ಫೀಲ್ಡ್ ನಲ್ಲಿ ಇಂದಿನ ದಿನಾಂಕವೇ ಡಿಫಾಲ್ಟ್ ದಿನಾಂಕವಾಗಿರುವುದನ್ನು ನೋಡಬಹುದು.
01:57 ಜತೆಗೆ ಟ್ರಾನ್ಸಾಕ್ಷನ್ ಗೆ ರೆಫರನ್ಸ್ ನಂಬರ್ ಇರುವುದನ್ನು ನಾವು ನೋಡಬಹುದು.

ಇದು ಅಟೋ ಜನರೇಟೆಡ್ ಆಗಿದೆ.

02:05 Account Description ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಮತ್ತು Cash ಆಯ್ಕೆಯನ್ನು ಆರಿಸಿ.
02:11 Debit ಟೆಕ್ಸ್ಟ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಮತ್ತು ಮೊತ್ತವನ್ನು Five lakhs ಎಂದು ಟೈಪ್ ಮಾಡಿ.
02:17 ಡೆಬಿಟ್ ಎಂಟ್ರಿಯನ್ನು ಸೇವ್ ಮಾಡಲು ಆ ಸಾಲಿನಲ್ಲಿರುವ Add Item ಬಟನ್ ಮೇಲೆ ಕ್ಲಿಕ್ ಮಾಡಿ.
02:23 ಪುನಃ, Account Description ಡ್ರಾಪ್ ಡೌನ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ ಮತ್ತು Capital ಆಯ್ಕೆಯನ್ನು ಆರಿಸಿ.
02:30 ನಂತರ Credit ಟೆಕ್ಸ್ಟ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ ಮತ್ತು ಮೊತ್ತವನ್ನು Five lakhs ಎಂದು ಟೈಪ್ ಮಾಡಿ.
02:38 ಕ್ರೆಡಿಟ್ ಎಂಟ್ರಿಯನ್ನು ಸೇವ್ ಮಾಡಲು ಅದೇ ಸಾಲಿನಲ್ಲಿರುವ Add item ಬಟನ್ ಮೇಲೆ ಕ್ಲಿಕ್ ಮಾಡಿ.
02:44 ಈಗ, ಈ ಜರ್ನಲ್ ಎಂಟ್ರಿಯ ವಿವರಣೆಗಾಗಿ Memo ಫೀಲ್ಡ್ ನ ಮೇಲೆ ಕ್ಲಿಕ್ ಮಾಡಿ.
02:49 ಇಲ್ಲಿ ಈ ಟೆಕ್ಸ್ಟ್ ಅನ್ನು ಟೈಪ್ ಮಾಡಿ: Being capital introduced in the business
02:54 ಈ ಎಂಟ್ರಿಯನ್ನು ಸೇವ್ ಮಾಡಲು, ವಿಂಡೋವಿನ ಕೆಳಭಾಗದಲ್ಲಿರುವ Process Journal Entry ಬಟನ್ ಮೇಲೆ ಕ್ಲಿಕ್ ಮಾಡಿ.
03:01 ಮೇಲ್ಗಡೆ ನೀವು “Journal entry has been entered” ಎನ್ನುವ ಸಂದೇಶವನ್ನು ನೋಡಬಹುದು.
03:07 ನೀವು View this Journal Entry, Enter New Journal Entry ಆಯ್ಕೆಗಳನ್ನು ಸಹ ನೋಡಬಹುದು.
03:12 ಅಟ್ಯಾಚ್ ಮೆಂಟ್ ಒಂದನ್ನು ಸೇರಿಸಿ ಮತ್ತು ವಾಪಾಸಾಗಿ.
03:17 ಇವುಗಳನ್ನು ಒಂದೊಂದಾಗಿಯೇ ಕಲಿಯೋಣ.
03:20 View this Journal Entry ಲಿಂಕ್ನ ಮೇಲೆ ಕ್ಲಿಕ್ ಮಾಡಿ.
03:24 ಹೊಸ ಪಾಪ್ ಅಪ್ ವಿಂಡೋ ತೆರೆದುಕೊಳ್ಳುತ್ತದೆ.
03:27 ಇದು ನಾವು ಈಗಷ್ಟೇ ನಮೂದಿಸಿ ಜನರಲ್ ಲೆಡ್ಜರ್ ಟ್ರಾನ್ಸಾಕ್ಷನ್ ವಿವರಗಳನ್ನು ತೋರಿಸುತ್ತದೆ.
03:33 Print ಲಿಂಕ್, ನಮ್ಮ ಭವಿಷ್ಯದ ಉಲ್ಲೇಖಕ್ಕಾಗಿ ಟ್ರಾನ್ಸಾಕ್ಷನ್ನ ಪ್ರಿಂಟ್ ಔಟ್ ತೆಗೆಯಲು ಇದೆ.
03:39 ಈ ವಿಂಡೋ ಮುಚ್ಚಲು Close ಲಿಂಕ್ ಮೇಲೆ ಕ್ಲಿಕ್ ಮಾಡಿ.
03:43 ಈಗ Enter New Journal Entry ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
03:48 ಮುಂದಿನ ಹೊಸ ಜರ್ನಲ್ ಎಂಟ್ರಿಗಾಗಿ ಹೊಸ ಪೇಜ್ ತೆರೆದುಕೊಳ್ಳುತ್ತದೆ.
03:52 ಟ್ಯುಟೋರಿಯಲ್ ಅನ್ನು ಪಾವ್ಸ್ ಮಾಡಿ ಈ ಕೆಳಗಿನ ಅಸೈನ್ ಮೆಂಟ್ ಪೂರ್ಣಗೊಳಿಸಿ.
03:56 Goods Purchased for Rs 50,000 ಗೆ ಜರ್ನಲ್ ಎಂಟ್ರಿಯನ್ನು ಪಾಸ್ ಮಾಡಿ.
04:01 ಎಂಟ್ರಿಯು: Office furniture and Equipments Account debit

To cash Account for Rs 50,000

04:09 ಮೆಮೊ: Purchased Office furniture and Equipments for Rs 50,000
04:15 Process the journal entry ಮೇಲೆ ಕ್ಲಿಕ್ ಮಾಡಿ.
04:19 ಈಗ Add an Attachment ಮೇಲೆ ಕ್ಲಿಕ್ ಮಾಡಿ.
04:23 ನಾವು ಈ ಫೀಲ್ಡ್ಗಳನ್ನು ನೋಡಬಹುದು:

Transaction

04:27 Description ಮತ್ತು Attached file
04:31 Attached file ಎನ್ನುವುದು ಪಾಸ್ ಮಾಡಿದ ಜರ್ನಲ್ ಎಂಟ್ರಿಗೆ ಸಂಬಂಧಿಸಿದ ಯಾವುದೇ ದಾಖಲೆಯನ್ನು ಅಟ್ಯಾಚ್ ಮಾಡಲು ಇರುತ್ತದೆ.
04:38 ನಾನು ಈಗಾಗಲೇ ರಚಿಸಿ ನನ್ನ ಕಂಪ್ಯೂಟರ್ನಲ್ಲಿ ಸೇವ್ ಮಾಡಿದ ಸ್ಯಾಂಪಲ್ ವೌಚರ್ ಅನ್ನು ನಾನು ಅಟ್ಯಾಚ್ ಮಾಡುತ್ತೇನೆ.
04:44 Browse ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ಫೈಲ್ ಸೇವ್ ಮಾಡಿರುವ ಫೋಲ್ಡರ್ ಅನ್ನು ಪತ್ತೆಹಚ್ಚಿ.
04:51 ನಾನು ನಮ್ಮ ಡೆಸ್ಕ್ ಟಾಪ್ ಫೋಲ್ಡರ್ ನಿಂದ Sample-Voucher.pdf ಫೈಲ್ ಆರಿಸುತ್ತೇನೆ.
04:57 ನೀವೀಗ ಇಲ್ಲಿ ಫೈಲ್ ಅಟ್ಯಾಚ್ ಮೆಂಟ್ ಕಾಣಬಹುದು.
05:01 ಈ ವೌಚರ್ ಅನ್ನು ಈ ಟ್ಯುಟೋರಿಯಲ್ ನ Code files ಲಿಂಕ್ನಲ್ಲಿ ಒದಗಿಸಲಾಗಿದೆ.
05:06 ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ಅಭ್ಯಸಿಸುವ ವೇಳೆ ಈ ಫೈಲ್ ಅನ್ನು ಬಳಸಿ.
05:11 ನಂತರ Add new ಬಟನ್ ಮೇಲೆ ಕ್ಲಿಕ್ ಮಾಡಿ.
05:14 Attachment has been inserted ಎನ್ನುವ ಸಂದೇಶ ಕಾಣಿಸಿಕೊಳ್ಳುತ್ತದೆ.
05:19 ಜೊತೆಗೆ, ಅಪ್ಲೋಡ್ ಮಾಡಿದ ಫೈಲ್ ಅನ್ನು ಟೇಬಲ್ಗೆ ಸೇರಿಸಿರುವುದನ್ನು ನೀವು ನೋಡಬಹುದು.
05:25 ಹಿಂದಕ್ಕೆ ಸಾಗಲು Back ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
05:28 ನಂತರ, ಈ ಜರ್ನಲ್ ಎಂಟ್ರಿಯ ಪ್ರತಿಫಲನವನ್ನು ಬ್ಯಾಲನ್ಸ್ ಶೀಟ್ನಲ್ಲಿ ನೋಡೋಣ.
05:34 ಇದನ್ನು ಮಾಡಲು Banking and General Ledger ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
05:39 ನಂತರ Balance Sheet Drilldown ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
05:43 ಟ್ರಾನ್ಸಾಕ್ಷನ್ ಇಲ್ಲಿ ಪ್ರತಿಫಲಿಸಿರುವುದನ್ನು ನಾವು ನೋಡಬಹುದು.
05:47 ಭವಿಷ್ಯದಲ್ಲಿ ನಾವು ಅನೇಕ ಜರ್ನಲ್ ಎಂಟ್ರಿಗಳನ್ನು ಮಾಡಿದಾಗ, ಪ್ರದರ್ಶನಗೊಳ್ಳುವ ಪಟ್ಟಿಯು ದೀರ್ಘವಾಗಿರುತ್ತದೆ.
05:54 ನಂತರ, ಟ್ರಾನ್ಸಾಕ್ಷನ್ ಒಂದನ್ನು ಹೇಗೆ ವೋಯ್ಡ್ ಮಾಡಬಹುದು ಎಂದು ನೋಡೋಣ.
05:58 Setup ಟ್ಯಾಬ್ ಮೇಲೆ ಕ್ಲಿಕ್ ಮಾಡಿ.

Maintenance ಪ್ಯಾನಲ್ನಲ್ಲಿ Void a transaction ಲಿಂಕ್ನ ಮೇಲೆ ಕ್ಲಿಕ್ ಮಾಡಿ.

06:06 ಒಂದು ಎಂಟ್ರಿಯನ್ನು ಡಿಲೀಟ್/ರಿಮೋವ್ ಮಾಡಲು ಈ ಆಯ್ಕೆಯನ್ನು ಬಳಸಲಾಗುತ್ತದೆ.
06:11 ನಾವು, ಎಂಟ್ರಿಯನ್ನು ತೋರಿಸುವ ಉಲ್ಲೇಖ ಸಂಖ್ಯೆಯನ್ನು ನೋಡಬಹುದು.
06:15 ಟ್ರಾನ್ಸಾಕ್ಷನ್ ಅನ್ನು ವೋಯ್ಡ್ ಮಾಡಲು ನಾವು 002/2019 ಉಲ್ಲೇಖವನ್ನು ಆರಿಸೋಣ.
06:23 ಎಂಟ್ರಿಯನ್ನು ಡಿಲೀಟ್ ಮಾಡುವ ಮೊದಲು ವಿವರಗಳನ್ನು ದೃಢೀಕರಿಸಲು ಕಾಲಂನಲ್ಲಿರುವ GL ಐಕಾನ್ ಮೇಲೆ ಕ್ಲಿಕ್ ಮಾಡಿ.
06:30 ಆಫಿಸ್ ಫರ್ನೀಚರ್ ಮತ್ತು ಇಕ್ಯುಪ್ಮೆಂಟ್ ಗಾಗಿ ರೂ. 50,000 ದ ಸರಕು ಖರೀದಿಯ ಎಂಟ್ರಿಯನ್ನು ನಾವಿಲ್ಲಿ ನೋಡಬಹುದು.
06:38 ವಿಂಡೋದಲ್ಲಿ ಕೆಳಗಡೆ ಇರುವ Close ಲಿಂಕ್ನ ಮೇಲೆ ಕ್ಲಿಕ್ ಮಾಡಿ.
06:42 ಈಗ Select ಕಾಲಂನಲ್ಲಿನ ಐಕಾನ್ ಮೇಲೆ ಕ್ಲಿಕ್ ಮಾಡಿ.
06:46 ಐಕಾನ್ ಆರಿಸಿದಾಗ, ಟ್ರಾನ್ಸಾಕ್ಷನ್ ಸಂಖ್ಯೆ ಮತ್ತು ವೋಯ್ಡಿಂಗ್ ದಿನಾಂಕ ಕಾಣಿಸಿಕೊಳ್ಳುತ್ತದೆ.
06:52 Void Transaction ಬಟನ್ ಮೇಲೆ ಕ್ಲಿಕ್ ಮಾಡಿ.
06:55 ಆಗ ಈ ಸಂದೇಶ ಕಾಣಿಸಿಕೊಳ್ಳುತ್ತದೆ: Are you sure you want to void this transaction? This action cannot be undone.
07:03 ನಾನು Proceed ಬಟನ್ ಮೇಲೆ ಕ್ಲಿಕ್ ಮಾಡುತ್ತೇನೆ.
07:07 ತಕ್ಷಣವೇ ಇನ್ನೊಂದು ಸಂದೇಶ ಕಾಣಿಸಿಕೊಳ್ಳುತ್ತದೆ ಮತ್ತು

Selected transaction has been voided ಎಂದು ಹೇಳುತ್ತದೆ.

07:14 ಈ ರೀತಿ ನಾವು ಅಗತ್ಯವೆನಿಸಿದಾಗ ಟ್ರಾನ್ಸಾಕ್ಷನ್ ಒಂದನ್ನು ವೋಯ್ಡ್ ಮಾಡಬಹುದು.
07:19 ಇದರೊಂದಿಗೆ ನಾವು ಈ ಟ್ಯುಟೋರಿಯಲ್ನ ಕೊನೆಗೆ ಬಂದಿದ್ದೇವೆ.

ನಾವೀಗ ಸಂಕ್ಷೇಪಿಸೋಣ.

07:25 ಈ ಟ್ಯುಟೋರಿಯಲ್ನಲ್ಲಿ ನಾವು,

ಜರ್ನಲ್ ಎಂಟ್ರಿಯನ್ನು ಪಾಸ್ ಮಾಡಲು,

07:30 ಪ್ರತಿಫಲನವನ್ನು ಬ್ಯಾಲನ್ಸ್ ಶೀಟ್ನಲ್ಲಿ ನೋಡಲು,

ಹಾಗೂ ಟ್ರಾನ್ಸಾಕ್ಷನ್ ಅನ್ನು ವೋಯ್ಡ್ ಮಾಡಲು ಕಲಿತೆವು.

07:35 ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ.
07:43 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ.
07:51 ಈ ಫಾರಂನಲ್ಲಿ ನಿಮ್ಮ ಟೈಮ್ಡ್ ಕ್ವೆರಿಗಳನ್ನು ಪೋಸ್ಟ್ ಮಾಡಿ.
07:55 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ.
08:00 ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ.

ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ---------- .

Contributors and Content Editors

Melkamiyar, Sandhya.np14