Difference between revisions of "Arduino/C3/Assembly-programming-through-Arduino/Kannada"

From Script | Spoken-Tutorial
Jump to: navigation, search
Line 5: Line 5:
 
|-
 
|-
 
||00:01  
 
||00:01  
|| '''Assembly''' ಪ್ರೋಗ್ರಾಂ ಥ್ರೂ ಆರ್ಡುಯಿನೊ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
+
|| '''Assembly programming through Arduino''' ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
  
 
|-
 
|-
 
||00:07
 
||00:07
|| ಈ ಟ್ಯುಟೋರಿಯಲ್ ನಲ್ಲಿ, ನಾವು: ಆರ್ಡುಯಿನೊ ಬೋರ್ಡ್ ಗೆ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯನ್ನು ಇಂಟರ್ ಫೇಸ್ ಮಾಡಲು,
+
|| ಈ ಟ್ಯುಟೋರಿಯಲ್ ನಲ್ಲಿ, ನಾವು: ಆರ್ಡುಯಿನೊ ಬೋರ್ಡ್ ಗೆ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯನ್ನು ಇಂಟರ್ಫೇಸ್ ಮಾಡಲು,
  
 
|-
 
|-
Line 17: Line 17:
 
|-
 
|-
 
||00:21
 
||00:21
|| 7447 IC ಬಳಸಿ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ ಅಂಕಿಯನ್ನು ಡಿಸ್ಪ್ಲೇ ಮಾಡಲು ಕಲಿಯಲಿದ್ದೇವೆ.
+
|| '''7447 IC''' ಬಳಸಿ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ ಅಂಕಿಯನ್ನು ಡಿಸ್ಪ್ಲೇ ಮಾಡಲು ಕಲಿಯಲಿದ್ದೇವೆ.
  
 
|-
 
|-
Line 33: Line 33:
 
|-
 
|-
 
||00:50
 
||00:50
|| ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು: ಆರ್ಡುಯಿನೊ ಯು.ಎನ್.ಒ ಬೋರ್ಡ್,
+
|| ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು: ಆರ್ಡುಯಿನೊ ಯು.ಎನ್.ಒ ಬೋರ್ಡ್
  
 
|-
 
|-
Line 56: Line 56:
 
|-
 
|-
 
||01:18
 
||01:18
|| ಡಿಕೋಡರ್ '''7447 IC'''
+
|| ಡಿಕೋಡರ್ '''7447 IC''' ಮತ್ತು ಜಂಪರ್ ವೈರ್ ಗಳು.
ಮತ್ತು ಜಂಪರ್ ವೈರ್ ಗಳು.
+
  
 
|-
 
|-
Line 101: Line 100:
 
|-
 
|-
 
||02:28
 
||02:28
|| '''hex''' ಫೈಲ್ ಅನ್ನು ಆರ್ಡುಯಿನೊ ಬೋರ್ಡ್ ಗೆ ಅಪ್ ಲೋಡ್ ಮಾಡಲು '''AVRDUDE''' ಅನ್ನು ಬಳಸಲಾಗುತ್ತದೆ.
+
|| '''hex''' ಫೈಲ್ ಅನ್ನು ಆರ್ಡುಯಿನೊ ಬೋರ್ಡ್ ಗೆ ಅಪ್ಲೋಡ್ ಮಾಡಲು '''AVRDUDE''' ಅನ್ನು ಬಳಸಲಾಗುತ್ತದೆ.
  
 
|-
 
|-
Line 113: Line 112:
 
|-
 
|-
 
||02:55
 
||02:55
|| ಕೇಳಿದರೆ ಅಡ್ಮಿನಿಸ್ಟ್ರೇಟಿವ್ ಪಾಸ್ ವರ್ಡ್ ನಮೂದಿಸಿ ಮತ್ತು '''Enter''' ಒತ್ತಿ.
+
|| ಕೇಳಿದರೆ ಅಡ್ಮಿನಿಸ್ಟ್ರೇಟಿವ್ ಪಾಸ್ವರ್ಡ್ ನಮೂದಿಸಿ ಮತ್ತು '''Enter''' ಒತ್ತಿ.
  
 
|-
 
|-
Line 125: Line 124:
 
|-
 
|-
 
||03:11
 
||03:11
|| ಇಂಟರ್ ನೆಟ್ ವೇಗವನ್ನು ಆಧರಿಸಿ, ಅಳವಡಿಕೆ ಪೂರ್ಣಗೊಳ್ಳಲು ಒಂದಷ್ಟು ಸಮಯ ಬೇಕಾಗಬಹುದು.
+
|| ಇಂಟರ್ನೆಟ್ ವೇಗವನ್ನು ಆಧರಿಸಿ, ಅಳವಡಿಕೆ ಪೂರ್ಣಗೊಳ್ಳಲು ಒಂದಷ್ಟು ಸಮಯ ಬೇಕಾಗಬಹುದು.
  
 
|-
 
|-
Line 154: Line 153:
 
|-
 
|-
 
||04:00
 
||04:00
|| ಈ ಟ್ಯುಟೋರಿಯಲ್ ನ '''Code files''' ಲಿಂಕ್ ನಿಂದ '''m328Pdef.inc''' ಫೈಲ್ ಅನ್ನು ಡೌನ್ ಲೋಡ್ ಮಾಡಿ.
+
|| ಈ ಟ್ಯುಟೋರಿಯಲ್ ನ '''Code files''' ಲಿಂಕ್ ನಿಂದ '''m328Pdef.inc''' ಫೈಲ್ ಅನ್ನು ಡೌನ್ಲೋಡ್ ಮಾಡಿ.
  
 
|-
 
|-
Line 166: Line 165:
 
|-
 
|-
 
||04:20
 
||04:20
|| ನಾವೀಗ '''assembly''' ಪ್ರೋಗ್ರಾಂ ಬರೆದು ಮೈಕ್ರೋಕಂಟ್ರೋಲರ್ ಗೆ ಅಪ್ ಲೋಡ್ ಮಾಡೋಣ.
+
|| ನಾವೀಗ '''assembly''' ಪ್ರೋಗ್ರಾಂ ಬರೆದು ಮೈಕ್ರೋಕಂಟ್ರೋಲರ್ ಗೆ ಅಪ್ಲೋಡ್ ಮಾಡೋಣ.
  
 
|-
 
|-
Line 186: Line 185:
 
|-
 
|-
 
||04:45
 
||04:45
|| ಈ ಹಿಂದೆ ಈ ಫೈಲ್ ಅನ್ನು ನಾವು ಡೌನ್ ಲೋಡ್ ಮಾಡಿದ್ದೆವು ಮತ್ತು ನನ್ನ ಕಂಪ್ಯೂಟರ್ ನಲ್ಲಿ ಇದು ಪಾತ್ ಆಗಿದೆ.
+
|| ಈ ಹಿಂದೆ, ಈ ಫೈಲ್ ಅನ್ನು ನಾವು ಡೌನ್ಲೋಡ್ ಮಾಡಿದ್ದೆವು ಮತ್ತು ನನ್ನ ಕಂಪ್ಯೂಟರ್ ನಲ್ಲಿ ಇದು ಪಾಥ್ ಆಗಿದೆ.
  
 
|-
 
|-
 
||04:51
 
||04:51
|| ಇಡೀ ಫೈಲ್ ಪಾತ್ ಅನ್ನು ನಾವು ನಿರ್ದಿಷ್ಟಪಡಿಸಬೇಕು ಎಂಬುದನ್ನು ಗಮನಿಸಿ.
+
|| ಇಡೀ ಫೈಲ್ ಪಾಥ್ ಅನ್ನು ನಾವು ನಿರ್ದಿಷ್ಟಪಡಿಸಬೇಕು ಎಂಬುದನ್ನು ಗಮನಿಸಿ.
  
 
|-
 
|-
Line 218: Line 217:
 
|-
 
|-
 
||05:38
 
||05:38
|| ರಿಲೆಟಿವ್ ಜಂಪ್ ಸ್ಟೇಟ್ಮೆಂಟ್, ಪ್ರೋಗ್ರಾಂ ಅನ್ನು ಇನ್ಫಿನಿಟ್ ಲೂಪ್ ನಲ್ಲಿ ಎಕ್ಸಿಕ್ಯೂಟ್ ಮಾಡುತ್ತದೆ.
+
|| Relative jump ಸ್ಟೇಟ್ಮೆಂಟ್, ಪ್ರೋಗ್ರಾಂ ಅನ್ನು infinite ಲೂಪ್ ನಲ್ಲಿ ಎಕ್ಸಿಕ್ಯೂಟ್ ಮಾಡುತ್ತದೆ.
  
 
|-
 
|-
Line 234: Line 233:
 
|-
 
|-
 
||06:04
 
||06:04
|| ನೀವು ಇದನ್ನು ಡೌನ್ ಲೋಡ್ ಮಾಡಿ ಬಳಸಬಹುದು.
+
|| ನೀವು ಇದನ್ನು ಡೌನ್ಲೋಡ್ ಮಾಡಿ ಬಳಸಬಹುದು.
  
 
|-
 
|-
Line 246: Line 245:
 
|-
 
|-
 
||06:16
 
||06:16
|| '''avra space dot hyphen led.asm''' ಟೈಪ್ ಮಾಡಿ '''Enter''' ಒತ್ತಿ.
+
|| '''avra space dot hyphen led.asm''' ಎಂದು ಟೈಪ್ ಮಾಡಿ '''Enter''' ಒತ್ತಿ.
  
 
|-
 
|-
Line 258: Line 257:
 
|-
 
|-
 
||06:37
 
||06:37
|| ನಂತರ ನಾವು ಕೋಡ್ ಅನ್ನು ಆರ್ಡುಯಿನೊವಿಗೆ ಅಪ್ ಲೋಡ್ ಮಾಡಬೇಕು.
+
|| ನಂತರ ನಾವು ಕೋಡ್ ಅನ್ನು ಆರ್ಡುಯಿನೊವಿಗೆ ಅಪ್ಲೋಡ್ ಮಾಡಬೇಕು.
  
 
|-
 
|-
Line 270: Line 269:
 
|-
 
|-
 
||07:16
 
||07:16
|| ಇಲ್ಲಿ '''ttyACM0''' ಯು ಆರ್ಡುಯಿನೊವಿನ ಪೋರ್ಟ್ ಸಂಖ್ಯೆಯನ್ನು ಪ್ರತಿನಿಧಿಸುತ್ತದೆ.
+
|| ಇಲ್ಲಿ '''ttyACM0''' ಆರ್ಡುಯಿನೊವಿನ ಪೋರ್ಟ್ ಸಂಖ್ಯೆಯನ್ನು ಪ್ರತಿನಿಧಿಸುತ್ತದೆ.
  
 
|-
 
|-
Line 283: Line 282:
 
|-
 
|-
 
||07:36
 
||07:36
|| ಟ್ಯುಟೋರಿಯಲ್ ನಲ್ಲಿ ಪಾವ್ಸ್ (Pause) ಮಾಡಿ ಮತ್ತು ಕೆಳಗಿನ ಅಸೈನ್ ಮೆಂಟ್ ಪೂರ್ಣಗೊಳಿಸಿ.
+
|| ಟ್ಯುಟೋರಿಯಲ್ ನಲ್ಲಿ ಪಾಜ್ (Pause) ಮಾಡಿ ಮತ್ತು ಕೆಳಗಿನ ಅಸೈನ್ ಮೆಂಟ್ ಪೂರ್ಣಗೊಳಿಸಿ.
 
'''Dot''' ಎಲ್.ಇ.ಡಿ ಯನ್ನು ಆಫ್ ಮಾಡಲು ಅದೇ ಕೋಡ್ ಅನ್ನು ಮಾರ್ಪಡಿಸಿ.
 
'''Dot''' ಎಲ್.ಇ.ಡಿ ಯನ್ನು ಆಫ್ ಮಾಡಲು ಅದೇ ಕೋಡ್ ಅನ್ನು ಮಾರ್ಪಡಿಸಿ.
  
Line 365: Line 364:
 
|-
 
|-
 
||09:39
 
||09:39
|| ಅಪ್ ಲೋಡ್ ಮಾಡಲು, ಹಿಂದಿನ ಕಮಾಂಡ್ ಪಡೆಯಲು ಅಪ್ ಆರೋ ಒತ್ತಿರಿ.
+
|| ಅಪ್ಲೋಡ್ ಮಾಡಲು, ಹಿಂದಿನ ಕಮಾಂಡ್ ಪಡೆಯಲು ಅಪ್-ಆರೋ ಒತ್ತಿರಿ.
  
 
|-
 
|-
Line 377: Line 376:
 
|-
 
|-
 
||09:56
 
||09:56
|| ಟ್ಯುಟೋರಿಯಲ್ ಅನ್ನು ಪಾವ್ಸ್ (Pause) ಮಾಡಿ ಮತ್ತು ಈ ಕೆಳಗಿನ ಅಸೈನ್ ಮೆಂಟ್ ಪೂರ್ಣಗೊಳಿಸಿ. 0 ಯಿಂದ 9 ತನಕ ಯಾವುದೇ ಅಂಕಿಯನ್ನು ಡಿಸ್ಪ್ಲೇ ಮಾಡಲು ಮೇಲಿನ ಕೋಡ್ ಅನ್ನು ಮಾರ್ಪಡಿಸಿ.  
+
|| ಟ್ಯುಟೋರಿಯಲ್ ಅನ್ನು ಪಾಜ್ (Pause) ಮಾಡಿ ಮತ್ತು ಈ ಕೆಳಗಿನ ಅಸೈನ್ಮೆಂಟ್ ಪೂರ್ಣಗೊಳಿಸಿ. 0 ಯಿಂದ 9 ತನಕ ಯಾವುದೇ ಅಂಕಿಯನ್ನು ಡಿಸ್ಪ್ಲೇ ಮಾಡಲು ಮೇಲಿನ ಕೋಡ್ ಅನ್ನು ಮಾರ್ಪಡಿಸಿ.  
  
 
|-
 
|-
 
||10:06
 
||10:06
|| ನಂತರ, ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ 5 ಸಂಖ್ಯೆಯನ್ನು ಡಿಸ್ಪ್ಲೇ ಮಾಡಲು ನಾವು Decoder ಬಳಸಲಿದ್ದೇವೆ.
+
|| ನಂತರ, ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ, 5 ಸಂಖ್ಯೆಯನ್ನು ಡಿಸ್ಪ್ಲೇ ಮಾಡಲು ನಾವು Decoder ಬಳಸಲಿದ್ದೇವೆ.
  
 
|-
 
|-
Line 389: Line 388:
 
|-
 
|-
 
||10:16
 
||10:16
|| ಡಿಕೋಡರ್ ನ '''f''' ಕಾಂಪ್ಲಿಮೆಂಟ್ ಪಿನ್ ಗಳ a ಕಾಂಪ್ಲಿಮೆಂಟ್, ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯ '''a''' ಯಿಂದ '''f''' ಪಿನ್ ಗಳಿಗೆ ಸಂಪರ್ಕಿಸುತ್ತವೆ.
+
|| ಡಿಕೋಡರ್ ನ '''a''' ಕಾಂಪ್ಲಿಮೆಂಟ್ ನಿಂದ '''f''' ಕಾಂಪ್ಲಿಮೆಂಟ್ ಪಿನ್ ಗಳು, ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯ '''a''' ಯಿಂದ '''f''' ಪಿನ್ ಗಳಿಗೆ ಸಂಪರ್ಕಿಸುತ್ತವೆ.
  
 
|-
 
|-
Line 413: Line 412:
 
|-
 
|-
 
||10:56
 
||10:56
|| '''A''' ಯು ಲೋವೆಸ್ಟ್ ಸಿಗ್ನಿಫಿಕೆಂಟ್ ಬಿಟ್ ''' (LSB) ''' ಮತ್ತು '''D''' ಯು ಮೋಸ್ಟ್ ಸಿಗ್ನಿಫಿಕೆಂಟ್ ಬಿಟ್ '''(MSB)''' ಆಗಿದೆ.
+
|| '''A''' ಯು ಲೋವೆಸ್ಟ್ ಸಿಗ್ನಿಫಿಕೆಂಟ್ ಬಿಟ್ (LSB) ಮತ್ತು '''D''' ಯು ಮೋಸ್ಟ್ ಸಿಗ್ನಿಫಿಕೆಂಟ್ ಬಿಟ್ (MSB) ಆಗಿದೆ.
  
 
|-
 
|-
Line 461: Line 460:
 
|-
 
|-
 
||12:02
 
||12:02
|| ಅಪ್ ಲೋಡ್ ಮಾಡಲು, ಹಿಂದಿನ ಕಮಾಂಡ್ ಪಡೆಯಲು ಅಪ್ ಆರೋ ಒತ್ತಿ.
+
|| ಅಪ್ಲೋಡ್ ಮಾಡಲು, ಹಿಂದಿನ ಕಮಾಂಡ್ ಪಡೆಯಲು ಅಪ್-ಆರೋ ಒತ್ತಿ.
  
 
|-
 
|-
Line 469: Line 468:
 
|-
 
|-
 
||12:13
 
||12:13
|| ಈಗ, ಸೆವೆನ್ ಸೆಗ್ಮೆಂಟ್ ನಲ್ಲಿ ಐದು ಅಂಕಿ ಮಿನುಗುತ್ತಿರುವುದನ್ನು ನಾವು ನೋಡಬಹುದು.
+
|| ಈಗ, ಸೆವೆನ್ ಸೆಗ್ಮೆಂಟ್ ನಲ್ಲಿ ಅಂಕಿ ಐದು (5) ಮಿನುಗುತ್ತಿರುವುದನ್ನು ನಾವು ನೋಡಬಹುದು.
  
 
|-
 
|-
Line 477: Line 476:
 
|-
 
|-
 
||12:24
 
||12:24
|| ಈ ಟ್ಯುಟೋರಿಯಲ್ ನಲ್ಲಿ ನಾವು: ಆರ್ಡುಯಿನೊ ಬೋರ್ಡ್ ಗೆ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯನ್ನು ಇಂಟರ್ ಫೇಸ್ ಮಾಡಲು,
+
|| ಈ ಟ್ಯುಟೋರಿಯಲ್ ನಲ್ಲಿ ನಾವು: ಆರ್ಡುಯಿನೊ ಬೋರ್ಡ್ ಗೆ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯನ್ನು ಇಂಟರ್ಫೇಸ್ ಮಾಡಲು,
  
 
|-
 
|-
 
||12:31
 
||12:31
|| ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ ಅಂಕಿಯನ್ನು ಡಿಸ್ಪ್ಲೇ ಮಾಡಲು '''assembly''' ಪ್ರೋಗ್ರಾಂ ಬರೆಯಲು,
+
|| ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ ಅಂಕಿಯನ್ನು ಡಿಸ್ಪ್ಲೇ ಮಾಡಲು '''assembly''' ಪ್ರೋಗ್ರಾಂ ಬರೆಯಲು
  
 
|-
 
|-
Line 489: Line 488:
 
|-
 
|-
 
||12:42
 
||12:42
|| ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ.
+
|| ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ.
  
 
|-
 
|-
 
||12:50
 
||12:50
|| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ.  
+
|| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮಗೆ ಬರೆಯಿರಿ.  
ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮಗೆ ಪತ್ರ ಬರೆಯಿರಿ.  
+
  
 
|-
 
|-
Line 507: Line 505:
 
|-
 
|-
 
||13.12
 
||13.12
|| ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ---------- .  
+
|| ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.  
 
ಧನ್ಯವಾದಗಳು.
 
ಧನ್ಯವಾದಗಳು.
  
 
|-
 
|-

Revision as of 11:34, 8 July 2020

Time Narration
00:01 Assembly programming through Arduino ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ, ನಾವು: ಆರ್ಡುಯಿನೊ ಬೋರ್ಡ್ ಗೆ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯನ್ನು ಇಂಟರ್ಫೇಸ್ ಮಾಡಲು,
00:15 ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ ಅಂಕಿಯನ್ನು ಡಿಸ್ಪ್ಲೇ ಮಾಡಲು Assembly ಪ್ರೋಗ್ರಾಂ ಬರೆಯಲು ಮತ್ತು
00:21 7447 IC ಬಳಸಿ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ ಅಂಕಿಯನ್ನು ಡಿಸ್ಪ್ಲೇ ಮಾಡಲು ಕಲಿಯಲಿದ್ದೇವೆ.
00:28 ಈ ಟ್ಯುಟೋರಿಯಲ್ ಅನುಸರಿಸಲು ನೀವು ಎಲೆಕ್ಟ್ರಾನಿಕ್ಸ್ ಮತ್ತು Assembly ಲ್ಯಾಂಗ್ವೇಜ್ ನ ಜ್ಞಾನ ಹೊಂದಿರಬೇಕು.
00:36 ಈ ಕೆಳಗಿನವುಗಳ ಕುರಿತು ಇನ್ನಷ್ಟು ಅರಿತುಕೊಳ್ಳಲು Additional reading material ಲಿಂಕ್ ಬಳಸಿ:
00:42 Arduino – Assembly ಕೋಡ್ ರೆಫರನ್ಸ್ ಮತ್ತು ಆರ್ಡುಯಿನೊ ATmega328 ಪಿನ್ ಮ್ಯಾಪಿಂಗ್.
00:50 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು: ಆರ್ಡುಯಿನೊ ಯು.ಎನ್.ಒ ಬೋರ್ಡ್
00:56 ಮತ್ತು ಉಬಂಟು ಲೀನಕ್ಸ್ ಒಪರೇಟಿಂಗ್ ಸಿಸ್ಟಂ ವರ್ಶನ್ 14.04 ಬಳಸುತ್ತಿದ್ದೇನೆ.
01:02 ನಮಗೆ ಈ ಕೆಳಗಿನ ಬಾಹ್ಯ ಸಾಧನಗಳು ಸಹ ಬೇಕು:

ಅವೆಂದರೆ ಬ್ರೆಡ್ ಬೋರ್ಡ್,

01:09 ಆರ್ಡುಯಿನೊ ಯು.ಎನ್.ಒ ಬೋರ್ಡ್,


01:12 ಕಾಮನ್ ಆನೋಡ್ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇ,

220 ohm ರೆಸಿಸ್ಟರ್,

01:18 ಡಿಕೋಡರ್ 7447 IC ಮತ್ತು ಜಂಪರ್ ವೈರ್ ಗಳು.
01:25 ಈ ಪ್ರಯೋಗದಲ್ಲಿ, ನಾವು ಕಾಮನ್ ಆನೋಡ್ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇ ಬಳಸುತ್ತಿದ್ದೇವೆ.
01:31 ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಈ ಸರಣಿಯ ಬೇಸಿಕ್ ಲೆವೆಲ್ ಟ್ಯುಟೋರಿಯಲ್ ಅನ್ನು ನೋಡಿ.
01:38 ನಾವೀಗ ಕನೆಕ್ಷನ್ ಸರ್ಕಿಟ್ ವಿವರಗಳನ್ನು ನೋಡೋಣ.
01:46 ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯ Dot ಪಿನ್ ಅನ್ನು ಆರ್ಡುಯಿನೊವಿನ ಪಿನ್ 13 ಕ್ಕೆ ಸಂಪರ್ಕಿಸಲಾಗಿದೆ.
01:53 ಯಾವುದಾದರೂ COM ಪಿನ್ ಅನ್ನು 220 ohm ರೆಸಿಸ್ಟರ್ ಮೂಲಕ +5 ವೋಲ್ಟ್ಸ್ ಗೆ ಸಂಪರ್ಕಿಸಲಾಗಿದೆ.
02:00 ಆರ್ಡುಯಿನೊ ಮತ್ತು ಮೈಕ್ರೋಕಂಟ್ರೋಲರ್ ಗಾಗಿ ಪಿನ್ ಮ್ಯಾಪಿಂಗ್ ನೋಡಿ.
02:05 ಇದು ಸಂಪರ್ಕದ ಲೈವ್ ಸೆಟಪ್ ಆಗಿದೆ.
02:09 ನಾವೀಗ, ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ Dot ಎಲ್.ಇ.ಡಿ ಯನ್ನು ಟರ್ನ್ ಆನ್ ಮಾಡಲು assembly ಪ್ರೋಗ್ರಾಂ ಅನ್ನು ಬರೆಯೋಣ.
02:17 ನಾವು assembler AVRA ಮತ್ತು AVRDUDE ಅಳವಡಿಸಬೇಕು.
02:23 AVRA ಎನ್ನುವುದು assembler ಆಗಿದ್ದು ಇದು hex ಫೈಲ್ ಅನ್ನು ರೂಪಿಸುತ್ತದೆ.
02:28 hex ಫೈಲ್ ಅನ್ನು ಆರ್ಡುಯಿನೊ ಬೋರ್ಡ್ ಗೆ ಅಪ್ಲೋಡ್ ಮಾಡಲು AVRDUDE ಅನ್ನು ಬಳಸಲಾಗುತ್ತದೆ.
02:34 Ctrl + Alt + T ಕೀ ಗಳನ್ನು ಒಟ್ಟಿಗೆ ಒತ್ತಿ ಟರ್ಮಿನಲ್ ಅನ್ನು ತೆರೆಯಿರಿ.
02:39 avra ಮತ್ತು avrdude ಅಳವಡಿಸಲು ಹೀಗೆ ಟೈಪ್ ಮಾಡಿ: sudo space apt hyphen get space install space avra space avrdude.
02:55 ಕೇಳಿದರೆ ಅಡ್ಮಿನಿಸ್ಟ್ರೇಟಿವ್ ಪಾಸ್ವರ್ಡ್ ನಮೂದಿಸಿ ಮತ್ತು Enter ಒತ್ತಿ.
03:01 ಅಳವಡಿಕೆ ಪ್ರಕ್ರಿಯೆಯು ಪ್ರಾರಂಭಗೊಂಡಿರುವುದನ್ನು ನಾವು ನೋಡಬಹುದು.
03:05 ಅಳವಡಿಸುವ ವೇಳೆ ಕಾನ್ಫಿಗರೇಶನ್ ಅನ್ನು ದೃಢೀಕರಿಸಲು, ಕೇಳಿದಾಗಲೆಲ್ಲ 'Y' ಒತ್ತಿ.
03:11 ಇಂಟರ್ನೆಟ್ ವೇಗವನ್ನು ಆಧರಿಸಿ, ಅಳವಡಿಕೆ ಪೂರ್ಣಗೊಳ್ಳಲು ಒಂದಷ್ಟು ಸಮಯ ಬೇಕಾಗಬಹುದು.
03:17 ಅಳವಡಿಕೆ ಯಶಸ್ವಿಯಾಗಿ ಪೂರ್ಣಗೊಂಡಿರುವುದನ್ನು ನಾವು ನೋಡಬಹುದು.

ನಾವು ಸ್ಕ್ರೀನ್ ಅನ್ನು ತೆರವುಗೊಳಿಸೋಣ.

03:25 ನಾವೀಗ ಕಂಪ್ಯೂಟರ್ ಗೆ ಆರ್ಡುಯಿನೊ ಬೋರ್ಡ್ ಅನ್ನು ಸಂಪರ್ಕಿಸೋಣ.
03:29 ಆರ್ಡುಯಿನೊವಿನ ಪೋರ್ಟ್ ಸಂಖ್ಯೆ ತಿಳಿಯಲು ನಾವು ಹೀಗೆ ಟೈಪ್ ಮಾಡುತ್ತೇನೆ: ls space forward slash dev forward slash ttyACM asterisk.
03:41 ನಾವು ಔಟ್ಪುಟ್ ಅನ್ನು forward slash dev forward slash ttyACM0 ಆಗಿ ನೋಡಬಹುದು.
03:49 ಇಲ್ಲಿ ttyACM0 ಎಂದರೆ ಆರ್ಡುಯಿನೊವಿನ ಪೋರ್ಟ್ ಸಂಖ್ಯೆ.
03:55 ನೀವು ಬೇರೆಯೇ ಪೋರ್ಟ್ ಸಂಖ್ಯೆ ಪಡೆಯಬಹುದು. ನಿಮ್ಮ ಪೋರ್ಟ್ ಸಂಖ್ಯೆಯನ್ನು ಬರೆದಿಡಿ.
04:00 ಈ ಟ್ಯುಟೋರಿಯಲ್ ನ Code files ಲಿಂಕ್ ನಿಂದ m328Pdef.inc ಫೈಲ್ ಅನ್ನು ಡೌನ್ಲೋಡ್ ಮಾಡಿ.
04:08 ಸೋರ್ಸ್ ಕೋಡ್ ನ ಮೊದಲ ಸಾಲಿನಲ್ಲಿ ಈ library ಫೈಲ್ ಅನ್ನು ನಾವು ಸೇರಿಸಬೇಕು.
04:13 ಇದು, assembly ಪ್ರೋಗ್ರಾಂಗಳನ್ನು ಬರೆಯುವಾಗ Register ಮತ್ತು Bit name ಬಳಸಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ.
04:20 ನಾವೀಗ assembly ಪ್ರೋಗ್ರಾಂ ಬರೆದು ಮೈಕ್ರೋಕಂಟ್ರೋಲರ್ ಗೆ ಅಪ್ಲೋಡ್ ಮಾಡೋಣ.
04:25 ಯಾವುದೇ ಟೆಕ್ಸ್ಟ್ ಎಡಿಟರ್ ತೆರೆಯಿರಿ ಮತ್ತು ಇದನ್ನು ಟೈಪ್ ಮಾಡಿ:
04:29 ಸೆಮಿಕೋಲನ್, ಕಮೆಂಟ್ ಸ್ಟೇಟ್ಮೆಂಟ್ ಗಳನ್ನು ಪ್ರತಿನಿಧಿಸುತ್ತದೆ.
04:33 ಈ ಸ್ಟೇಟ್ಮೆಂಟ್ ಗಳನ್ನು assembler ನಿರ್ಲಕ್ಷಿಸುತ್ತದೆ ಮತ್ತು ಎಕ್ಸಿಕ್ಯೂಟ್ ಮಾಡಲಾಗುವುದಿಲ್ಲ.
04:38 ಈ ಸಾಲು, assembler ಗೆ m328Pdef.inc ಫೈಲ್ ಅನ್ನು ಸೇರಿಸಲು ಹೇಳುತ್ತದೆ.
04:45 ಈ ಹಿಂದೆ, ಈ ಫೈಲ್ ಅನ್ನು ನಾವು ಡೌನ್ಲೋಡ್ ಮಾಡಿದ್ದೆವು ಮತ್ತು ನನ್ನ ಕಂಪ್ಯೂಟರ್ ನಲ್ಲಿ ಇದು ಪಾಥ್ ಆಗಿದೆ.
04:51 ಇಡೀ ಫೈಲ್ ಪಾಥ್ ಅನ್ನು ನಾವು ನಿರ್ದಿಷ್ಟಪಡಿಸಬೇಕು ಎಂಬುದನ್ನು ಗಮನಿಸಿ.
04:55 ldi ಎಂದರೆ "load immediate".
04:59 ಪಿನ್ PB5, ಅಂದರೆ ಡಿಜಿಟಲ್ ಪಿನ್ 13 ಅನ್ನು ಇದು ಔಟ್ಪುಟ್ ಆಗಿ ಸೆಟ್ ಮಾಡುತ್ತದೆ.
05:05 ಇದು assembler ಗೆ, ಕಾರ್ಯನಿರ್ವಹಿಸುತ್ತಿರುವ register r16 ಅನ್ನು ತೆಗೆದುಕೊಳ್ಳಲು ಮತ್ತು ಬೈನರಿ ನಂಬರ್ ಅನ್ನು ಇದಕ್ಕೆ ಲೋಡ್ ಮಾಡಲು ಹೇಳುತ್ತದೆ.
05:12 ಈ ಸಾಲು, register r16 ನ ಅಂಶಗಳನ್ನು DDRB ರಿಜಿಸ್ಟರ್ ಗೆ ನಕಲು ಮಾಡಲು ಕಂಪೈಲರ್ ಗೆ ಹೇಳುತ್ತದೆ.
05:20 5 ವೋಲ್ಟ್ಸ್ ಗೆ ಸೆಟ್ ಮಾಡುವ ಪಿನ್ PB5, ಅಂದರೆ ಡಿಜಿಟಲ್ ಪಿನ್ 13 ಅನ್ನು ಹೊರತುಪಡಿಸಿ ಉಳಿದೆಲ್ಲ ಪಿನ್ ಗಳನ್ನು ಇದು 0 ವೋಲ್ಟ್ಸ್ ಗೆ ಸೆಟ್ ಮಾಡುತ್ತದೆ.
05:30 ಈ ಸಾಲು, ಅದೇ ಬೈನರಿ ನಂಬರ್ ಅನ್ನು ನಮ್ಮ ಸ್ಟೋರೆಜ್ ರಿಜಿಸ್ಟರ್ r17 ನಿಂದ PortB ಗೆ ನಕಲು ಮಾಡುತ್ತದೆ.
05:38 Relative jump ಸ್ಟೇಟ್ಮೆಂಟ್, ಪ್ರೋಗ್ರಾಂ ಅನ್ನು infinite ಲೂಪ್ ನಲ್ಲಿ ಎಕ್ಸಿಕ್ಯೂಟ್ ಮಾಡುತ್ತದೆ.
05:44 ಎಲ್.ಇ.ಡಿ ʻಆನ್ʼ ಆಗಿ ಉಳಿಯಲು, ಈ ಪ್ರೋಗ್ರಾಂ ಚಾಲನೆಯಲ್ಲಿರಬೇಕು.
05:50 ಕೋಡ್ ಅನ್ನು dot hyphen led.asm ಫೈಲ್ ಆಗಿ home slash spoken slash Assembly ಫೋಲ್ಡರ್ ನಲ್ಲಿ ಸೇವ್ ಮಾಡಿ.
05:59 ಈ ಕೋಡ್, ಈ ಟ್ಯುಟೋರಿಯಲ್ ನ Code files ಲಿಂಕ್ ನಲ್ಲಿಯೂ ಲಭ್ಯ.
06:04 ನೀವು ಇದನ್ನು ಡೌನ್ಲೋಡ್ ಮಾಡಿ ಬಳಸಬಹುದು.
06:07 terminal ಗೆ ಮರಳಿ.
06:10 dot hyphen led.asm ಫೈಲ್ ಸೇವ್ ಮಾಡಿರುವ ಫೋಲ್ಡರ್ ಗೆ ಹೋಗಿ.
06:16 avra space dot hyphen led.asm ಎಂದು ಟೈಪ್ ಮಾಡಿ Enter ಒತ್ತಿ.
06:24 ಇದು ಕೋಡ್ ಅನ್ನು ಸೇರಿಸುತ್ತದೆ ಮತ್ತು dot hyphen led.hex ಫೈಲ್ ಅನ್ನು ರಚಿಸುತ್ತದೆ.
06:30 ಅದೇ ಫೋಲ್ಡರ್ ನಲ್ಲಿ ರಚನೆಯಾಗಿರುವ dot hyphen led.hex ಫೈಲ್ ಅನ್ನು ನೋಡೋಣ.
06:37 ನಂತರ ನಾವು ಕೋಡ್ ಅನ್ನು ಆರ್ಡುಯಿನೊವಿಗೆ ಅಪ್ಲೋಡ್ ಮಾಡಬೇಕು.
06:41 terminal ಗೆ ಮರಳಿ.
06:44 ಇದಕ್ಕಾಗಿ ಹೀಗೆ ಟೈಪ್ ಮಾಡಿ: avrdude space hyphen p space atmega328p space hyphen c arduino space hyphen b space 115200 space hyphen capital P space forward slash dev forward slash ttyACM0 space hyphen capital U space flash colon w colon dot hyphen led dot hex.
07:16 ಇಲ್ಲಿ ttyACM0 ಆರ್ಡುಯಿನೊವಿನ ಪೋರ್ಟ್ ಸಂಖ್ಯೆಯನ್ನು ಪ್ರತಿನಿಧಿಸುತ್ತದೆ.
07:22 dot hyphen led.hex ಎನ್ನುವುದು ರಚಿಸಿದ ಫೈಲ್ ಆಗಿದೆ.

ಮತ್ತು Enter ಒತ್ತಿ.

07:30 ಈಗ, ಸೆವೆನ್ ಸೆಗ್ಮೆಂಟ್ ನಲ್ಲಿ Dot ಎಲ್.ಇ.ಡಿ ಮಿನುಗುತ್ತಿರುವುದನ್ನು ನಾವು ನೋಡಬಹುದು.
07:36 ಟ್ಯುಟೋರಿಯಲ್ ನಲ್ಲಿ ಪಾಜ್ (Pause) ಮಾಡಿ ಮತ್ತು ಕೆಳಗಿನ ಅಸೈನ್ ಮೆಂಟ್ ಪೂರ್ಣಗೊಳಿಸಿ.

Dot ಎಲ್.ಇ.ಡಿ ಯನ್ನು ಆಫ್ ಮಾಡಲು ಅದೇ ಕೋಡ್ ಅನ್ನು ಮಾರ್ಪಡಿಸಿ.

07:44 ನಂತರ ನಾವು ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ ಅಂಕಿ 2ನ್ನು ಡಿಸ್ಪ್ಲೇ ಮಾಡಲಿದ್ದೇವೆ.
07:49 '2' ಅನ್ನು ಡಿಸ್ಪ್ಲೇ ಮಾಡಲು, a, b, d, e, g ಸೆಗ್ಮೆಂಟ್ ಗಳು ʻಹೈʼ ಆಗಿರಬೇಕು ಮತ್ತು ಇತರ ಎಲ್.ಇ.ಡಿ ಗಳು ʻಲೋʼ ಆಗಿರಬೇಕು.
07:58 ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯ a, b, c, d, e, f ಮತ್ತು g ಪಿನ್ ಗಳನ್ನು ಆರ್ಡುಯಿನೊವಿನ 2, 3, 4, 5, 6, 7 ಮತ್ತು 8 ಪಿನ್ ಗಳಿಗೆ ಸಂಪರ್ಕಿಸಿ.
08:10 ಎರಡು ಕಾಮನ್ ಪಿನ್ ಗಳನ್ನು ರೆಸಿಸ್ಟರ್ ಗಳ ಮೂಲಕ ಪಾಸಿಟಿವ್ 5 ವೋಲ್ಟ್ಸ್ ಗೆ ಸಂಪರ್ಕಿಸಲಾಗಿದೆ.
08:17 ನಾವೀಗ ಲೈವ್ ಕನೆಕ್ಷನ್ ಸೆಟಪ್ ನೋಡೋಣ.
08:21 ಈ ಪ್ರೋಗ್ರಾಂ ಗೆ ಸೋರ್ಸ್ ಕೋಡ್ ನೋಡೋಣ.
08:24 ಯಾವುದಾದರೂ ಟೆಕ್ಸ್ಟ್ ಎಡಿಟರ್ ತೆರೆಯಿರಿ ಮತ್ತು ಈ ಕೋಡ್ ಟೈಪ್ ಮಾಡಿ.
08:28 ಈ ಹಿಂದೆ ನೋಡಿದಂತೆ, ನಾವು ಮೊದಲಿಗೆ ಪಿನ್ ಗಳನ್ನು ಔಟ್ಪುಟ್ ಆಗಿ ಕಾನ್ಫಿಗರ್ ಮಾಡಬೇಕು.
08:34 ನಂತರ ನಮ್ಮ ಅಗತ್ಯತೆಯಂತೆ ಇದನ್ನು ʻಹೈʼ ಅಥವಾ ʻಲೋʼ ಆಗಿ ಮಾಡಿ.
08:39 ಈ ಎರಡು ಸಾಲುಗಳು, PORT D ಯಲ್ಲಿ 2 ರಿಂದ 7 ಬಿಟ್ ಗಳನ್ನು ಔಟ್ಪುಟ್ ಆಗಿ ಮಾಡುತ್ತವೆ.
08:45 ಈ ಎರಡು ಸಾಲುಗಳು, PORT B ಯಲ್ಲಿ ಬಿಟ್ 0 ಅನ್ನು ಔಟ್ಪುಟ್ ಆಗಿ ಮಾಡುತ್ತದೆ.
08:50 ಈ ಬಿಟ್ ಗಳು, ಆರ್ಡುಯಿನೊ ದಲ್ಲಿ 2 ರಿಂದ 8 ಡಿಜಿಟಲ್ ಪಿನ್ ಗಳಿಗೆ ಹೊಂದಿಕೆಯಾಗುತ್ತವೆ.
08:56 ಇಲ್ಲಿ ನಾವು ಡಿಸ್ಪ್ಲೇ ಮಾಡಲು ಇಚ್ಛಿಸುವ ಸಂಖ್ಯೆಗೆ ಅನುಗುಣವಾಗಿ ಪಿನ್ ಗಳನ್ನು ʻಹೈʼ ಅಥವಾ ʻಲೋʼ ಮಾಡುತ್ತೇವೆ.
09:04 ನಮ್ಮ ವಿಚಾರದಲ್ಲಿ ಇದು ಅಂಕಿ ಎರಡು.
09:07 ನಾವಿಲ್ಲಿ ಆರ್ಡುಯಿನೊ ದಲ್ಲಿ 2 ರಿಂದ 8 ಡಿಜಿಟಲ್ ಪಿನ್ ಗಳಿಗೆ 0100100 ಬರೆಲಿದ್ದೇವೆ.
09:16 ಇದು, c ಮತ್ತು g ಹೊರತುಪಡಿಸಿ, SSD ಯ ಎಲ್ಲಾ ವಿಭಾಗಗಳನ್ನು ʻಲೋʼ ಮಾಡುತ್ತದೆ.
09:22 ಇದನ್ನು ನಾವು two.asm ಫೈಲ್ ಆಗಿ ಸೇವ್ ಮಾಡೋಣ.
09:27 terminal ಗೆ ಮರಳಿ.

ಸ್ಕ್ರೀನ್ ಅನ್ನು ತೆರವುಗೊಳಿಸಿ.

09:33 avra space two.asm ಎಂದು ಟೈಪ್ ಮಾಡಿ Enter ಒತ್ತಿ.
09:39 ಅಪ್ಲೋಡ್ ಮಾಡಲು, ಹಿಂದಿನ ಕಮಾಂಡ್ ಪಡೆಯಲು ಅಪ್-ಆರೋ ಒತ್ತಿರಿ.
09:44 ಇಲ್ಲಿ ತೋರಿಸಿರುವಂತೆ ಫೈಲ್ ಹೆಸರನ್ನು ಈಗ ಬದಲಾಯಿಸಿ ಮತ್ತು Enter ಒತ್ತಿ.
09:50 ಸೆವೆನ್ ಸೆಗ್ಮೆಂಟ್ ನಲ್ಲಿ 2 ಅಂಕಿ ಮಿನುಗುತ್ತಿರುವುದನ್ನು ನೀವೀಗ ನೋಡಬಹುದು.
09:56 ಟ್ಯುಟೋರಿಯಲ್ ಅನ್ನು ಪಾಜ್ (Pause) ಮಾಡಿ ಮತ್ತು ಈ ಕೆಳಗಿನ ಅಸೈನ್ಮೆಂಟ್ ಪೂರ್ಣಗೊಳಿಸಿ. 0 ಯಿಂದ 9 ತನಕ ಯಾವುದೇ ಅಂಕಿಯನ್ನು ಡಿಸ್ಪ್ಲೇ ಮಾಡಲು ಮೇಲಿನ ಕೋಡ್ ಅನ್ನು ಮಾರ್ಪಡಿಸಿ.
10:06 ನಂತರ, ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ, 5 ಸಂಖ್ಯೆಯನ್ನು ಡಿಸ್ಪ್ಲೇ ಮಾಡಲು ನಾವು Decoder ಬಳಸಲಿದ್ದೇವೆ.
10:12 ನಾವು 7447 IC ಬಳಸುತ್ತಿದ್ದೇವೆ.
10:16 ಡಿಕೋಡರ್ ನ a ಕಾಂಪ್ಲಿಮೆಂಟ್ ನಿಂದ f ಕಾಂಪ್ಲಿಮೆಂಟ್ ಪಿನ್ ಗಳು, ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯ a ಯಿಂದ f ಪಿನ್ ಗಳಿಗೆ ಸಂಪರ್ಕಿಸುತ್ತವೆ.
10:25 ಡಿಕೋಡರ್ ನ Vcc ಮತ್ತು ಗ್ರೌಂಡ್ ಪಿನ್ ಗಳನ್ನು ಆರ್ಡುಯಿನೊವಿನ ಪಾಸಿಟಿವ್ 5 ವೋಲ್ಟ್ಸ್ ಮತ್ತು ಗ್ರೌಂಡ್ ಪಿನ್ ಗಳಿಗೆ ಸಂಪರ್ಕಿಸಲಾಗುತ್ತದೆ.
10:33 ಡಿಕೋಡರ್ ನ A, B, C, D ಪಿನ್ ಗಳನ್ನು ಆರ್ಡುಯಿನೊವಿನ 2, 3, 4, 5 ಪಿನ್ ಗಳಿಗೆ ಸಂಪರ್ಕಿಸಿ.
10:40 ಈ ಡಿಕೋಡರ್, ಕಾಮನ್ ಆನೋಡ್ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇ ಜೊತೆ ಮಾತ್ರ ಹೊಂದಬಲ್ಲದು ಎಂಬುದನ್ನು ಗಮನಿಸಿ.
10:47 ನಾವೀಗ ಲೈವ್ ಕನೆಕ್ಷನ್ ಸೆಟಪ್ ಅನ್ನು ನೋಡೋಣ.
10:51 A, B, C ಮತ್ತು D ಗಳು ಡಿಕೋಡರ್ ನ ಇನ್ಪುಟ್ ಪಿನ್ ಗಳಾಗಿವೆ.
10:56 A ಯು ಲೋವೆಸ್ಟ್ ಸಿಗ್ನಿಫಿಕೆಂಟ್ ಬಿಟ್ (LSB) ಮತ್ತು D ಯು ಮೋಸ್ಟ್ ಸಿಗ್ನಿಫಿಕೆಂಟ್ ಬಿಟ್ (MSB) ಆಗಿದೆ.
11:02 ಉದಾಹರಣೆಗೆ, A, B, C ಮತ್ತು D ಇನ್ಪುಟ್ ಗಳನ್ನು ಇಲ್ಲಿ ತೋರಿಸಿದಾಗ 5 ಸಂಖ್ಯೆಯು ಡಿಸ್ಪ್ಲೇಯಲ್ಲಿ ಗೋಚರಿಸುತ್ತದೆ.
11:10 ಈ ಪ್ರೋಗ್ರಾಂಗೆ ಸೋರ್ಸ್ ಕೋಡ್ ಅನ್ನು ನೋಡೋಣ.
11:13 ಯಾವುದೇ ಟೆಕ್ಸ್ಟ್ ಎಡಿಟರ್ ತೆರೆಯಿರಿ ಮತ್ತು ಈ ಕೋಡ್ ಅನ್ನು ಟೈಪ್ ಮಾಡಿ.
11:17 ಮೊದಲ ಎರಡು ಸಾಲುಗಳು, PORT D ಯಲ್ಲಿ 2 ರಿಂದ 5 ಬಿಟ್ ಗಳನ್ನು ಔಟ್ಪುಟ್ ಆಗಿ ಮಾಡುತ್ತವೆ.
11:23 ಅಂದರೆ ನಾವು ಆರ್ಡುಯಿನೊ ದಲ್ಲಿ 2 ರಿಂದ 5 ರ ವರೆಗಿನ ಡಿಜಿಟಲ್ ಪಿನ್ ಗಳನ್ನು ಔಟ್ಪುಟ್ ಪಿನ್ ಗಳಾಗಿ ಮಾಡುತ್ತೇವೆ.
11:29 ಆರ್ಡುಯಿನೊವಿನ 2 ರಿಂದ 5 ರ ವರೆಗಿನ ಪಿನ್ ಗಳು ಡಿಕೋಡರ್ ನ A, B, C, D ಪಿನ್ ಗಳಿಗೆ ಸಂಪರ್ಕ ಹೊಂದಿವೆ.
11:36 ನಂತರದ ಎರಡು ಸಾಲುಗಳು ಡಿಕೋಡರ್ ಇನ್ಪುಟ್ ಗೆ 0101 ಇನ್ಪುಟ್ ನೀಡುತ್ತವೆ.
11:43 ನಂತರ ಇದನ್ನು ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ 5 ಆಗಿ ಡಿಕೋಡ್ ಮಾಡಲಾಗುತ್ತದೆ.
11:48 ಇದನ್ನು decoder.asm ಫೈಲ್ ಆಗಿ ಸೇವ್ ಮಾಡಿ.
11:52 terminal ಗೆ ಮರಳಿ.
11:55 avra space decoder.asm ಎಂದು ಟೈಪ್ ಮಾಡಿ Enter ಒತ್ತಿ.
12:02 ಅಪ್ಲೋಡ್ ಮಾಡಲು, ಹಿಂದಿನ ಕಮಾಂಡ್ ಪಡೆಯಲು ಅಪ್-ಆರೋ ಒತ್ತಿ.
12:07 ಈಗ, ಇಲ್ಲಿ ತೋರಿಸಿರುವಂತೆ ಫೈಲ್ ಹೆಸರನ್ನು ಬದಲಾಯಿಸಿ ಮತ್ತು Enter ಒತ್ತಿ.
12:13 ಈಗ, ಸೆವೆನ್ ಸೆಗ್ಮೆಂಟ್ ನಲ್ಲಿ ಅಂಕಿ ಐದು (5) ಮಿನುಗುತ್ತಿರುವುದನ್ನು ನಾವು ನೋಡಬಹುದು.
12:19 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ತಲುಪಿದ್ದೇವೆ. ನಾವೀಗ ಸಂಕ್ಷೇಪಿಸೋಣ.
12:24 ಈ ಟ್ಯುಟೋರಿಯಲ್ ನಲ್ಲಿ ನಾವು: ಆರ್ಡುಯಿನೊ ಬೋರ್ಡ್ ಗೆ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯನ್ನು ಇಂಟರ್ಫೇಸ್ ಮಾಡಲು,
12:31 ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ ಅಂಕಿಯನ್ನು ಡಿಸ್ಪ್ಲೇ ಮಾಡಲು assembly ಪ್ರೋಗ್ರಾಂ ಬರೆಯಲು
12:36 ಮತ್ತು 7447 IC ಬಳಸಿ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ ಅಂಕಿಯನ್ನು ಡಿಸ್ಪ್ಲೇ ಮಾಡಲು ಕಲಿತೆವು.
12:42 ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ.
12:50 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮಗೆ ಬರೆಯಿರಿ.
12:58 ನಿಮ್ಮ ಟೈಮ್ಡ್ ಕ್ವೆರಿಯನ್ನು ಈ ಫೋರಂ ನಲ್ಲಿ ಪೋಸ್ಟ್ ಮಾಡಿ.
13:02 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ.

ಈ ಮಿಷನ್ ಕುರಿತು ಹೆಚ್ಚಿನ ಮಾಹಿತಿ ಈ ಲಿಂಕ್ ನಲ್ಲಿ ಲಭ್ಯ.

13.12 ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Melkamiyar, Sandhya.np14