Difference between revisions of "Arduino/C2/Seven-Segment-Display/Kannada"

From Script | Spoken-Tutorial
Jump to: navigation, search
(Created page with "{| border=1 ||'''Time''' || '''Narration''' |- ||00:01 || ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇ ಕುರಿತ ಸ್ಪೋಕನ್ ಟ್...")
 
 
Line 5: Line 5:
 
|-
 
|-
 
||00:01
 
||00:01
|| ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
+
|| '''Seven Segment Display''' ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
  
 
|-
 
|-
 
||00:06
 
||00:06
 
|| ಈ ಟ್ಯುಟೋರಿಯಲ್ ನಲ್ಲಿ ನಾವು:
 
|| ಈ ಟ್ಯುಟೋರಿಯಲ್ ನಲ್ಲಿ ನಾವು:
ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯನ್ನು ಆರ್ಡುಯಿನೊ ಬೋರ್ಡ್ ಗೆ ಸಂಪರ್ಕಿಸಲು ಮತ್ತು
+
ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯನ್ನು ಆರ್ಡುಯಿನೊ ಬೋರ್ಡ್ ಗೆ ಸಂಪರ್ಕಿಸಲು ಮತ್ತು ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ 0 ಯಿಂದ 4ರ ತನಕ ಅಂಕಿಗಳನ್ನು ಡಿಸ್ಪ್ಲೇ ಮಾಡಲು ಪ್ರೋಗ್ರಾಂ ಬರೆಯಲು ಕಲಿಯಲಿದ್ದೇವೆ.
ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ 0ಯಿಂದ 4ರ ತನಕ ಅಂಕಿಗಳನ್ನು ಡಿಸ್ಪ್ಲೇ ಮಾಡಲು ಪ್ರೋಗ್ರಾಂ ಬರೆಯಲು ಕಲಿಯಲಿದ್ದೇವೆ.
+
  
 
|-
 
|-
Line 27: Line 26:
 
||00:52
 
||00:52
 
|| ನಮಗೆ ಈ ಕೆಳಗಿನ ಬಾಹ್ಯ ಉಪಕರಣಗಳು ಬೇಕು:
 
|| ನಮಗೆ ಈ ಕೆಳಗಿನ ಬಾಹ್ಯ ಉಪಕರಣಗಳು ಬೇಕು:
ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇ, '''220 ohm''' ರೆಸಿಸ್ಟರ್, ಬ್ರೆಡ್ ಬೋರ್ಡ್ ಮತ್ತು ಜಂಪರ್ ವೈರ್ ಗಳು.
+
ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇ, '''220 ohm''' ರೆಸಿಸ್ಟರ್, ಬ್ರೆಡ್-ಬೋರ್ಡ್ ಮತ್ತು ಜಂಪರ್ ವೈರ್ ಗಳು.
  
 
|-
 
|-
Line 106: Line 105:
 
|-
 
|-
 
||03:47
 
||03:47
|| ನಿಮ್ಮ ಅನುಕೂಲಕ್ಕೆ ಈ ಕೋಡ್, '''code file''' ಲಿಂಕ್ ನಲ್ಲಿ ಲಭ್ಯ. ಇದನ್ನು ನೀವು ಡೌನ್ ಲೋಡ್ ಮಾಡಿ ಬಳಸಬಹುದು.
+
|| ನಿಮ್ಮ ಅನುಕೂಲಕ್ಕೆ ಈ ಕೋಡ್, '''code file''' ಲಿಂಕ್ ನಲ್ಲಿ ಲಭ್ಯ. ಇದನ್ನು ನೀವು ಡೌನ್ಲೋಡ್ ಮಾಡಿ ಬಳಸಬಹುದು.
  
 
|-
 
|-
 
||03:57
 
||03:57
|| ವೋಯ್ಡ್ ಸೆಟಪ್ ಫಂಕ್ಷನ್ ನಲ್ಲಿ, ಪಿನ್ ಅನ್ನು ಔಟ್ಪುಟ್ ಮೋಡ್ ಗೆ ಕಾನ್ಫಿಗರ್ ಮಾಡಲು ನಾವು '''pinMode''' ಫಂಕ್ಷನ್ ಬಳಸಲಿದ್ದೇವೆ.
+
|| '''void setup()''' ಫಂಕ್ಷನ್ ನಲ್ಲಿ, ಪಿನ್ ಅನ್ನು ಔಟ್ಪುಟ್ ಮೋಡ್ ಗೆ ಕಾನ್ಫಿಗರ್ ಮಾಡಲು ನಾವು '''pinMode''' ಫಂಕ್ಷನ್ ಬಳಸಲಿದ್ದೇವೆ.
  
 
|-
 
|-
 
||04:07
 
||04:07
|| ನಾವೀಗ ವೋಯ್ಡ್ ಲೂಪ್ ಗೆ ಕೋಡ್ ಬರೆಯಲಿದ್ದೇವೆ.
+
|| ನಾವೀಗ '''void loop()''' ಗೆ ಕೋಡ್ ಬರೆಯಲಿದ್ದೇವೆ.
ವೋಯ್ಡ್ ಲೂಪ್ ಫಂಕ್ಷನ್, ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯ ಎಲ್.ಇ.ಡಿ ಯನ್ನು ಮಿನುಗಿಸಲಿದೆ.
+
'''void loop()''' ಫಂಕ್ಷನ್, ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯ ಎಲ್.ಇ.ಡಿ ಯನ್ನು ಮಿನುಗಿಸಲಿದೆ.
  
 
|-
 
|-
Line 123: Line 122:
 
|-
 
|-
 
||04:23
 
||04:23
|| ನಾವೀಗ ಪ್ರೋಗ್ರಾಂ ಅನ್ನು ಕಂಪೈಲ್ ಮತ್ತು ಅಪ್ ಲೋಡ್ ಮಾಡಲಿದ್ದೇವೆ.
+
|| ನಾವೀಗ ಪ್ರೋಗ್ರಾಂ ಅನ್ನು ಕಂಪೈಲ್ ಮತ್ತು ಅಪ್ಲೋಡ್ ಮಾಡಲಿದ್ದೇವೆ.
  
 
|-
 
|-
Line 143: Line 142:
 
|-
 
|-
 
||04:54
 
||04:54
|| ʻ1ʼ ನ್ನು ಡಿಸ್ಪ್ಲೇ ಮಾಡಲು b ಮತ್ತು c ಸೆಗ್ಮೆಂಟ್ ಗಳು ʻಹೈʼ ಆಗಿರಬೇಕು ಮತ್ತು ಇತರ ಎಲ್.ಇ.ಡಿ ಗಳು ʻಲೋʼ ಆಗಿರಬೇಕು.
+
|| ʻ1ʼ ನ್ನು ಡಿಸ್ಪ್ಲೇ ಮಾಡಲು, b ಮತ್ತು c ಸೆಗ್ಮೆಂಟ್ ಗಳು ʻಹೈʼ ಆಗಿರಬೇಕು ಮತ್ತು ಇತರ ಎಲ್.ಇ.ಡಿ ಗಳು ʻಲೋʼ ಆಗಿರಬೇಕು.
 
ಇದೇ ರೀತಿ ನಾವು ಎಲ್ಲಾ ಇತರ ಅಂಕಿಗಳಿಗೆ ಕೋಡ್ ಬರೆಯಬಹುದು.
 
ಇದೇ ರೀತಿ ನಾವು ಎಲ್ಲಾ ಇತರ ಅಂಕಿಗಳಿಗೆ ಕೋಡ್ ಬರೆಯಬಹುದು.
  
Line 152: Line 151:
 
|-
 
|-
 
||05:14
 
||05:14
|| ಇಲ್ಲಿ ತೋರಿಸಿರುವಂತೆ ವೋಯ್ಡ್ ಲೂಪ್ ಫಂಕ್ಷನ್ ನಲ್ಲಿ ಕೋಡ್ ಅನ್ನು ಬದಲಾಯಿಸಿ.
+
|| ಇಲ್ಲಿ ತೋರಿಸಿರುವಂತೆ '''void loop()''' ಫಂಕ್ಷನ್ ನಲ್ಲಿ ಕೋಡ್ ಅನ್ನು ಬದಲಾಯಿಸಿ.
 
'''0, 1, 2, 3''' ಮತ್ತು '''4''' ಅಂಕಿಗಳನ್ನು ಡಿಸ್ಪ್ಲೇ ಮಾಡಲು ನಾನು ಕೋಡ್ ಅನ್ನು ಬರೆದಿದ್ದೇನೆ.
 
'''0, 1, 2, 3''' ಮತ್ತು '''4''' ಅಂಕಿಗಳನ್ನು ಡಿಸ್ಪ್ಲೇ ಮಾಡಲು ನಾನು ಕೋಡ್ ಅನ್ನು ಬರೆದಿದ್ದೇನೆ.
  
 
|-
 
|-
 
||05:31
 
||05:31
|| ನಾವೀಗ ಪ್ರೋಗ್ರಾಂ ಅನ್ನು ಕಂಪೈಲ್ ಮತ್ತು ಅಪ್ ಲೋಡ್ ಮಾಡೋಣ.
+
|| ನಾವೀಗ ಪ್ರೋಗ್ರಾಂ ಅನ್ನು ಕಂಪೈಲ್ ಮತ್ತು ಅಪ್ಲೋಡ್ ಮಾಡೋಣ.
  
 
|-
 
|-
Line 174: Line 173:
 
|-
 
|-
 
||06:07
 
||06:07
|| ಈ ಕೆಳಗಿನ ಅಸೈನ್ ಮೆಂಟ್ ಪೂರ್ಣಗೊಳಿಸಲು ಪ್ರಯತ್ನಿಸಿ.
+
|| ಈ ಕೆಳಗಿನ ಅಸೈನ್ಮೆಂಟ್ ಪೂರ್ಣಗೊಳಿಸಲು ಪ್ರಯತ್ನಿಸಿ.
 
5, 6, 7, 8 ಮತ್ತು 9 ಅಂಕಿಗಳನ್ನು ಡಿಸ್ಪ್ಲೇ ಮಾಡಲು ಇದೇ ಪ್ರೋಗ್ರಾಂ ಅನ್ನು ಬದಲಾಯಿಸಿ.
 
5, 6, 7, 8 ಮತ್ತು 9 ಅಂಕಿಗಳನ್ನು ಡಿಸ್ಪ್ಲೇ ಮಾಡಲು ಇದೇ ಪ್ರೋಗ್ರಾಂ ಅನ್ನು ಬದಲಾಯಿಸಿ.
ಪ್ರೋಗ್ರಾಂ ಅನ್ನು ಕಂಪೈಲ್ ಮತ್ತು ಅಪ್ ಲೋಡ್ ಮಾಡಿ ಮತ್ತು ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ ಅಂಕಿಗಳು ಡಿಸ್ಪ್ಲೇ ಆಗುವುದನ್ನು ಗಮನಿಸಿ.
+
ಪ್ರೋಗ್ರಾಂ ಅನ್ನು ಕಂಪೈಲ್ ಮತ್ತು ಅಪ್ಲೋಡ್ ಮಾಡಿ ಮತ್ತು ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ ಅಂಕಿಗಳು ಡಿಸ್ಪ್ಲೇ ಆಗುವುದನ್ನು ಗಮನಿಸಿ.
  
 
|-
 
|-
 
||06:27
 
||06:27
|| ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ.
+
|| ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ವಿವರಿಸುತ್ತದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ.
  
 
|-
 
|-
 
||06:35
 
||06:35
|| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ.  
+
|| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮಗೆ ಬರೆಯಿರಿ.
ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ.
+
  
 
|-
 
|-
Line 198: Line 196:
 
|-
 
|-
 
||07.00
 
||07.00
|| ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ---------- .  
+
|| ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.  
 
ಧನ್ಯವಾದಗಳು.
 
ಧನ್ಯವಾದಗಳು.
  
 
|-
 
|-

Latest revision as of 20:54, 29 June 2020

Time Narration
00:01 Seven Segment Display ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು:

ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯನ್ನು ಆರ್ಡುಯಿನೊ ಬೋರ್ಡ್ ಗೆ ಸಂಪರ್ಕಿಸಲು ಮತ್ತು ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ 0 ಯಿಂದ 4ರ ತನಕ ಅಂಕಿಗಳನ್ನು ಡಿಸ್ಪ್ಲೇ ಮಾಡಲು ಪ್ರೋಗ್ರಾಂ ಬರೆಯಲು ಕಲಿಯಲಿದ್ದೇವೆ.

00:24 ಈ ಟ್ಯುಟೋರಿಯಲ್ ಅನುಸರಿಸಲು, ನೀವು ಎಲೆಕ್ಟ್ರಾನಿಕ್ಸ್ ಮತ್ತು C ಅಥವಾ C++ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ನ ಮೂಲಭೂತ ಜ್ಞಾನ ಹೊಂದಿರಬೇಕು.
00:37 ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು:

ಆರ್ಡುಯಿನೊ ಯು.ಎನ್.ಒ ಬೋರ್ಡ್, ಉಬಂಟು ಲೀನಕ್ಸ್ ಅಪರೇಟಿಂಗ್ ಸಿಸ್ಟಂ 14.04 ಮತ್ತು Arduino IDE ಬಳಸುತ್ತಿದ್ದೇನೆ.

00:52 ನಮಗೆ ಈ ಕೆಳಗಿನ ಬಾಹ್ಯ ಉಪಕರಣಗಳು ಬೇಕು:

ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇ, 220 ohm ರೆಸಿಸ್ಟರ್, ಬ್ರೆಡ್-ಬೋರ್ಡ್ ಮತ್ತು ಜಂಪರ್ ವೈರ್ ಗಳು.

01:08 ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯು ಎಂಟರ ಅಂಕಿಯ ಆಕಾರದಲ್ಲಿ ವ್ಯವಸ್ಥೆಗೊಳಿಸಲಾದ ಏಳು ಎಲ್.ಇ.ಡಿ ಗಳನ್ನು ಹೊಂದಿದೆ.
01:17 ಒಟ್ಟು ಎರಡು ರೀತಿಯ ಡಿಸ್ಪ್ಲೇಗಳಿವೆ:

ಕಾಮನ್ ಆನೋಡ್ ಮತ್ತು ಕಾಮನ್ ಕ್ಯಾಥೋಡ್ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇ.

01:27 ಕಾಮನ್ ಕ್ಯಾಥೋಡ್ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ a, b, c, d, e, f, g ಮತ್ತು dot ಪಿನ್ ಗಳನ್ನು +5V ಗೆ ಸಂಪರ್ಕಿಸಬೇಕು.
01:43 COM ಪಿನ್ ಗಳನ್ನು ಗ್ರೌಂಡ್ (GND) ಗೆ ಸಂಪರ್ಕಿಸಬೇಕು.
01:49 ಕಾಮನ್ ಆನೋಡ್ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯು ಇದಕ್ಕೆ ತದ್ವಿರುದ್ಧವಾಗಿದೆ.
01:55 ಇಲ್ಲಿ, a, b, c, d, e, f, g ಮತ್ತು dot ಪಿನ್ ಗಳನ್ನು GND ಗೆ ಮತ್ತು ಎರಡು COM ಪಿನ್ ಗಳನ್ನು +5V ಗೆ ಸಂಪರ್ಕಿಸಬೇಕು.
02:12 ಈಗ, ನಾವು ಕನೆಕ್ಷನ್ ಸರ್ಕಿಟ್ ವಿವರಗಳನ್ನು ನೋಡೋಣ.
02:17 ಈ ಪ್ರಯೋಗದಲ್ಲಿ, ನಾವು ಕಾಮನ್ ಕ್ಯಾಥೋಡ್ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯನ್ನು ಬಳಸುತ್ತೇವೆ.
02:24 ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯ a, b, c, d, e, f ಮತ್ತು g ಪಿನ್ ಗಳನ್ನು ಆರ್ಡುಯಿನೊವಿನ 2, 3, 4, 5, 6, 8 ಮತ್ತು 9 ಪಿನ್ ಗಳಿಗೆ ಸಂಪರ್ಕಿಸಬೇಕು.
02:40 ನಾವು ಪಿನ್ 7ಕ್ಕೆ ಸಂಪರ್ಕಿಸಿಲ್ಲ ಎಂಬುದನ್ನು ಗಮನಿಸಿ.
02:45 ಎರಡು ಕಾಮನ್ (COM) ಪಿನ್ ಗಳನ್ನು ರೆಸಿಸ್ಟರ್ ಗಳ ಮೂಲಕ ಗ್ರೌಂಡ್ ಗೆ ಸಂಪರ್ಕಿಸಲಾಗಿದೆ.

ಇದನ್ನು ಇಲ್ಲಿ ಕಪ್ಪು ಬಣ್ಣದ ತಂತಿಯಲ್ಲಿ ತೋರಿಸಲಾಗಿದೆ.

02:56 ರೆಸಿಸ್ಟರ್ ಮೌಲ್ಯವು 220 ohms ಗಿಂತ ಜಾಸ್ತಿ ಇರಬೇಕು.

Dot ಅನ್ನು ಸಂಪರ್ಕಿಸಿಲ್ಲ. ಏಕೆಂದರೆ ಇದನ್ನು ಈ ಪ್ರಯೋಗದಲ್ಲಿ ಬಳಸಲಾಗುವುದಿಲ್ಲ.

03:08 ಇದು ಡಯಾಗ್ರಾಂನಲ್ಲಿ ತೋರಿಸಿದಂತೆ, ಸಂಪರ್ಕದ ಲೈವ್ ಸೆಟಪ್ ಆಗಿದೆ.
03:15 ನಾವೀಗ Arduino IDE ಯಲ್ಲಿ ಪ್ರೋಗ್ರಾಂ ಅನ್ನು ಬರೆಯಲಿದ್ದೇವೆ. ಹೀಗಾಗಿ ನಾವು Arduino IDE ಗೆ ಸಾಗೋಣ.
03:24 ಮೊದಲಿಗೆ ನಾವು ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ ಎಲ್.ಇ.ಡಿ ಗಳನ್ನು ಮಿನುಗಿಸಲು ಪ್ರೋಗ್ರಾಂ ಬರೆಯಲಿದ್ದೇವೆ.
03:31 ಇಲ್ಲಿರುವಂತೆ ಕೋಡ್ ಅನ್ನು ಟೈಪ್ ಮಾಡಿ.
03:34 ನಾವು ಆರ್ಡುಯಿನೊ ಪಿನ್ ಗಳಿಗೆ ಸೆಗ್ಮೆಂಟ್ ಹೆಸರನ್ನು ಅಸೈನ್ ಮಾಡಿದ್ದೇವೆ.
03:39 ಯಾವ ಆರ್ಡುಯಿನೊ ಪಿನ್ ಗಳನ್ನು ಡಿಸ್ಪ್ಲೇಯ ಸೆಗ್ಮೆಂಟ್ ಗಳಿಗೆ ಸಂಪರ್ಕಿಸಲಾಗಿದೆ ಎಂದು ನೆನಪಿಡಲು ಇವು ಸಹಕರಿಸುತ್ತವೆ.
03:47 ನಿಮ್ಮ ಅನುಕೂಲಕ್ಕೆ ಈ ಕೋಡ್, code file ಲಿಂಕ್ ನಲ್ಲಿ ಲಭ್ಯ. ಇದನ್ನು ನೀವು ಡೌನ್ಲೋಡ್ ಮಾಡಿ ಬಳಸಬಹುದು.
03:57 void setup() ಫಂಕ್ಷನ್ ನಲ್ಲಿ, ಪಿನ್ ಅನ್ನು ಔಟ್ಪುಟ್ ಮೋಡ್ ಗೆ ಕಾನ್ಫಿಗರ್ ಮಾಡಲು ನಾವು pinMode ಫಂಕ್ಷನ್ ಬಳಸಲಿದ್ದೇವೆ.
04:07 ನಾವೀಗ void loop() ಗೆ ಕೋಡ್ ಬರೆಯಲಿದ್ದೇವೆ.

void loop() ಫಂಕ್ಷನ್, ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯ ಎಲ್.ಇ.ಡಿ ಯನ್ನು ಮಿನುಗಿಸಲಿದೆ.

04:18 ಈ ಕೋಡ್, ಮತ್ತು ಹಿಂದಿನ ಟ್ಯುಟೋರಿಯಲ್ ನ ಕೋಡ್ ಒಂದೇ ಆಗಿವೆ.
04:23 ನಾವೀಗ ಪ್ರೋಗ್ರಾಂ ಅನ್ನು ಕಂಪೈಲ್ ಮತ್ತು ಅಪ್ಲೋಡ್ ಮಾಡಲಿದ್ದೇವೆ.
04:27 ಸೆವೆನ್ ಸೆಗ್ಮೆಂಟ್ ನಲ್ಲಿ ಎಲ್ಲಾ ಎಲ್.ಇ.ಡಿ ಗಳು ಪ್ರಕಾಶಿಸುತ್ತಿರುವುದನ್ನು ನಾವು ನೋಡಬಹುದು.
04:35 ನಂತರ, ಕೆಲವು ಅಂಕಿಗಳನ್ನು ಪ್ರದರ್ಶಿಸಲು ನಾವು ಪ್ರೋಗ್ರಾಂ ಅನ್ನು ಮಾರ್ಪಡಿಸಲಿದ್ದೇವೆ.
04:41 ನಾವು ಸೊನ್ನೆ ಅಂಕಿಯನ್ನು ಪ್ರದರ್ಶಿಸಬೇಕು ಎಂದುಕೊಳ್ಳೋಣ.
04:46 'g' ಸೆಗ್ಮೆಂಟ್ ನ ಎಲ್.ಇ.ಡಿ ಗಳು ʻಲೋʼ ಆಗಿರಬೇಕು ಮತ್ತು ಎಲ್ಲಾ ಇತರ ಎಲ್.ಇ.ಡಿ ಸೆಗ್ಮೆಂಟ್ ಗಳು ʻಹೈʼ ಆಗಿರಬೇಕು.
04:54 ʻ1ʼ ನ್ನು ಡಿಸ್ಪ್ಲೇ ಮಾಡಲು, b ಮತ್ತು c ಸೆಗ್ಮೆಂಟ್ ಗಳು ʻಹೈʼ ಆಗಿರಬೇಕು ಮತ್ತು ಇತರ ಎಲ್.ಇ.ಡಿ ಗಳು ʻಲೋʼ ಆಗಿರಬೇಕು.

ಇದೇ ರೀತಿ ನಾವು ಎಲ್ಲಾ ಇತರ ಅಂಕಿಗಳಿಗೆ ಕೋಡ್ ಬರೆಯಬಹುದು.

05:10 ನಾವೀಗ Arduino IDE ಗೆ ಮರಳೋಣ.
05:14 ಇಲ್ಲಿ ತೋರಿಸಿರುವಂತೆ void loop() ಫಂಕ್ಷನ್ ನಲ್ಲಿ ಕೋಡ್ ಅನ್ನು ಬದಲಾಯಿಸಿ.

0, 1, 2, 3 ಮತ್ತು 4 ಅಂಕಿಗಳನ್ನು ಡಿಸ್ಪ್ಲೇ ಮಾಡಲು ನಾನು ಕೋಡ್ ಅನ್ನು ಬರೆದಿದ್ದೇನೆ.

05:31 ನಾವೀಗ ಪ್ರೋಗ್ರಾಂ ಅನ್ನು ಕಂಪೈಲ್ ಮತ್ತು ಅಪ್ಲೋಡ್ ಮಾಡೋಣ.
05:35 ಒಂದು ಸೆಕೆಂಡಿನ ಅಂತರದ ವಿಳಂಬದೊಂದಿಗೆ 0 ಯಿಂದ 4ರ ವರೆಗಿನ ಅಂಕಿಗಳು ಡಿಸ್ಪ್ಲೇ ಆಗುತ್ತಿರುವುದನ್ನು ನೀವು ನೋಡಬಹುದು.
05:45 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ತಲುಪಿದ್ದೇವೆ. ನಾವೀಗ ಸಂಕ್ಷೇಪಿಸೋಣ.
05:52 ಈ ಟ್ಯುಟೋರಿಯಲ್ ನಲ್ಲಿ ನಾವು:

ಆರ್ಡುಯಿನೊ ಬೋರ್ಡ್ ಗೆ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯನ್ನು ಸಂಪರ್ಕಿಸಲು ಮತ್ತು ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ 0 ಯಿಂದ 4ರ ವರೆಗಿನ ಅಂಕಿಗಳನ್ನು ಡಿಸ್ಪ್ಲೇ ಮಾಡಲು ಪ್ರೋಗ್ರಾಂ ಬರೆಯಲು ಕಲಿತೆವು.

06:07 ಈ ಕೆಳಗಿನ ಅಸೈನ್ಮೆಂಟ್ ಪೂರ್ಣಗೊಳಿಸಲು ಪ್ರಯತ್ನಿಸಿ.

5, 6, 7, 8 ಮತ್ತು 9 ಅಂಕಿಗಳನ್ನು ಡಿಸ್ಪ್ಲೇ ಮಾಡಲು ಇದೇ ಪ್ರೋಗ್ರಾಂ ಅನ್ನು ಬದಲಾಯಿಸಿ. ಪ್ರೋಗ್ರಾಂ ಅನ್ನು ಕಂಪೈಲ್ ಮತ್ತು ಅಪ್ಲೋಡ್ ಮಾಡಿ ಮತ್ತು ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ ಅಂಕಿಗಳು ಡಿಸ್ಪ್ಲೇ ಆಗುವುದನ್ನು ಗಮನಿಸಿ.

06:27 ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ವಿವರಿಸುತ್ತದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ.
06:35 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮಗೆ ಬರೆಯಿರಿ.
06:44 ನಿಮ್ಮ ಟೈಮ್ಡ್ ಕ್ವೆರಿಯನ್ನು ಈ ಫೋರಂ ನಲ್ಲಿ ಪೋಸ್ಟ್ ಮಾಡಿ.
06:48 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ.

ಈ ಲಿಂಕ್ ನಲ್ಲಿ ಈ ಮಿಶನ್ ಕುರಿತ ಹೆಚ್ಚಿನ ಮಾಹಿತಿ ಲಭ್ಯ.

07.00 ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Melkamiyar, Sandhya.np14