Difference between revisions of "Arduino/C2/Display-counter-using-Arduino/Kannada"

From Script | Spoken-Tutorial
Jump to: navigation, search
(Created page with "{| border=1 ||'''Time''' || '''Narration''' |- ||00:01 || ಆರ್ಡುಯಿನೊ ಬಳಸಿ ಡಿಸ್ಪ್ಲೇ ಕೌಂಟರ್ ಸ್ಥಾಪಿಸುವ...")
 
 
(One intermediate revision by the same user not shown)
Line 6: Line 6:
 
|-
 
|-
 
||00:01
 
||00:01
|| ಆರ್ಡುಯಿನೊ ಬಳಸಿ ಡಿಸ್ಪ್ಲೇ ಕೌಂಟರ್ ಸ್ಥಾಪಿಸುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
+
|| ಆರ್ಡೀನೊ ಬಳಸಿ ಡಿಸ್ಪ್ಲೇ ಕೌಂಟರ್ ಸ್ಥಾಪಿಸುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
  
 
|-
 
|-
 
||00:07
 
||00:07
 
|| ಈ ಟ್ಯುಟೋರಿಯಲ್ ನಲ್ಲಿ ನಾವು:
 
|| ಈ ಟ್ಯುಟೋರಿಯಲ್ ನಲ್ಲಿ ನಾವು:
ಎಲ್.ಸಿ.ಡಿ ಮತ್ತು ಪುಶ್ ಬಟನ್ ಅನ್ನು ಆರ್ಡುಯಿನೊ ಬೋರ್ಡ್ ಗೆ ಸಂಪರ್ಕಿಸಲು ಮತ್ತು
+
ಎಲ್.ಸಿ.ಡಿ ಮತ್ತು ಪುಶ್ ಬಟನ್ ಅನ್ನು ಆರ್ಡೀನೊ ಬೋರ್ಡ್ ಗೆ ಸಂಪರ್ಕಿಸಲು ಮತ್ತು
 
ಪುಶ್ ಬಟನ್ ಒತ್ತಿದಾಗ ಕೌಂಟ್ ಹೆಚ್ಚಿಸುವುದಕ್ಕಾಗಿ ಪ್ರೋಗ್ರಾಂ ಬರೆಯಲು ಕಲಿಯಲಿದ್ದೇವೆ.
 
ಪುಶ್ ಬಟನ್ ಒತ್ತಿದಾಗ ಕೌಂಟ್ ಹೆಚ್ಚಿಸುವುದಕ್ಕಾಗಿ ಪ್ರೋಗ್ರಾಂ ಬರೆಯಲು ಕಲಿಯಲಿದ್ದೇವೆ.
  
Line 22: Line 22:
 
||00:34
 
||00:34
 
|| ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು:
 
|| ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು:
ಆರ್ಡುಯಿನೊ ಯು.ಎನ್.ಒ ಬೋರ್ಡ್,
+
ಆರ್ಡೀನೊ ಯು.ಎನ್.ಒ ಬೋರ್ಡ್,
 
ಉಬಂಟು ಲೀನಕ್ಸ್ 14.04 ಅಪರೇಟಿಂಗ್ ಸಿಸ್ಟಂ ಮತ್ತು
 
ಉಬಂಟು ಲೀನಕ್ಸ್ 14.04 ಅಪರೇಟಿಂಗ್ ಸಿಸ್ಟಂ ಮತ್ತು
 
'''Arduino IDE''' ಬಳಸುತ್ತಿದ್ದೇನೆ.
 
'''Arduino IDE''' ಬಳಸುತ್ತಿದ್ದೇನೆ.
Line 28: Line 28:
 
|-
 
|-
 
||00:47
 
||00:47
|| ಈ ಸರಣಿಯ ಹಿಂದಿನ ಟ್ಯುಟೋರಿಯಲ್ ನಲ್ಲಿ, ಆರ್ಡುಯಿನೊ ಮತ್ತು ಎಲ್.ಸಿ.ಡಿ ಬಳಸಿ ನಾವು ಸರ್ಕಿಟ್ ಒಂದನ್ನು ರಚಿಸಿದ್ದೇವು.
+
|| ಈ ಸರಣಿಯ ಹಿಂದಿನ ಟ್ಯುಟೋರಿಯಲ್ ನಲ್ಲಿ, ಆರ್ಡೀನೊ ಮತ್ತು ಎಲ್.ಸಿ.ಡಿ ಬಳಸಿ ನಾವು ಸರ್ಕಿಟ್ ಒಂದನ್ನು ರಚಿಸಿದ್ದೆವು.
 
ಈ ಟ್ಯುಟೋರಿಯಲ್ ನಲ್ಲಿ ಅದೇ ಸರ್ಕಿಟ್ ಅನ್ನು ಬಳಸಲಿದ್ದೇವೆ.
 
ಈ ಟ್ಯುಟೋರಿಯಲ್ ನಲ್ಲಿ ಅದೇ ಸರ್ಕಿಟ್ ಅನ್ನು ಬಳಸಲಿದ್ದೇವೆ.
  
 
|-
 
|-
 
||01:00
 
||01:00
|| ನಾವಿಲ್ಲಿ ಪುಶ್ ಬಟನ್ ಸೇರಿಸಲಿದ್ದೇವೆ ಮತ್ತು ಸರಳವಾದ ಕೌಂಟರ್ ರಚಿಸಲಿದ್ದೇವೆ.
+
|| ನಾವಿಲ್ಲಿ ಪುಶ್-ಬಟನ್ ಸೇರಿಸಲಿದ್ದೇವೆ ಮತ್ತು ಸರಳವಾದ ಕೌಂಟರ್ ರಚಿಸಲಿದ್ದೇವೆ.
  
 
|-
 
|-
 
||01:06
 
||01:06
|| ಕಳೆದ ಟ್ಯುಟೋರಿಯಲ್ ನಲ್ಲಿ ನಾವು ಪುಶ್ ಬಟನ್ ನ ಕಾರ್ಯನಿರ್ವಹಣೆಯ ಕುರಿತು ಕಲಿತಿದ್ದೆವು.
+
|| ಕಳೆದ ಟ್ಯುಟೋರಿಯಲ್ ನಲ್ಲಿ ನಾವು ಪುಶ್-ಬಟನ್ ನ ಕಾರ್ಯನಿರ್ವಹಣೆಯ ಕುರಿತು ಕಲಿತಿದ್ದೆವು.
  
 
|-
 
|-
Line 45: Line 45:
 
|-
 
|-
 
||01:17
 
||01:17
|| ಪುಶ್ ಬಟನ್ ಅನ್ನು '''100 ohm''' ರೆಸಿಸ್ಟರ್ ಗೆ ಸಂಪರ್ಕಿಸಲಾಗಿದೆ.
+
|| ಪುಶ್-ಬಟನ್ ಅನ್ನು '''100 ohm''' ರೆಸಿಸ್ಟರ್ ಗೆ ಸಂಪರ್ಕಿಸಲಾಗಿದೆ.
  
 
|-
 
|-
 
||01:22
 
||01:22
|| ಪುಶ್ ಬಟನ್ ಅನ್ನು ಪಿನ್ ಸಂಖ್ಯೆ 7 ಕ್ಕೆ ಸಂಪರ್ಕಿಸಲಾಗುತ್ತದೆ ಮತ್ತು '''100 ohm''' ರೆಸಿಸ್ಟರ್ ಅನ್ನು ಗ್ರೌಂಡ್ ಗೆ ಸಂಪರ್ಕಿಸಲಾಗುತ್ತದೆ.
+
|| ಪುಶ್-ಬಟನ್ ಅನ್ನು ಪಿನ್ ಸಂಖ್ಯೆ 7 ಕ್ಕೆ ಸಂಪರ್ಕಿಸಲಾಗುತ್ತದೆ ಮತ್ತು '''100 ohm''' ರೆಸಿಸ್ಟರ್ ಅನ್ನು ಗ್ರೌಂಡ್ ಗೆ ಸಂಪರ್ಕಿಸಲಾಗುತ್ತದೆ.
  
 
|-
 
|-
Line 85: Line 85:
 
|-
 
|-
 
||02:25
 
||02:25
|| ವೋಯ್ಡ್ ಸೆಟಪ್ ಫಂಕ್ಷನ್ ನಲ್ಲಿ, ಇಲ್ಲಿ ತೋರಿಸಿರುವಂತೆ '''lcd.begin 16 comma 2''' ಎಂದು ಟೈಪ್ ಮಾಡಿ.
+
|| '''void setup()''' ಫಂಕ್ಷನ್ ನಲ್ಲಿ, ಇಲ್ಲಿ ತೋರಿಸಿರುವಂತೆ '''lcd.begin 16 comma 2''' ಎಂದು ಟೈಪ್ ಮಾಡಿ.
 
ಈ ಕಮಾಂಡ್, ಎಲ್.ಸಿ.ಡಿ ಯನ್ನು ಸಾಲುಗಳು ಮತ್ತು ಲಂಬ ಸಾಲುಗಳೊಂದಿಗೆ ಇನಿಶಿಯಲೈಸ್ ಮಾಡುತ್ತದೆ.
 
ಈ ಕಮಾಂಡ್, ಎಲ್.ಸಿ.ಡಿ ಯನ್ನು ಸಾಲುಗಳು ಮತ್ತು ಲಂಬ ಸಾಲುಗಳೊಂದಿಗೆ ಇನಿಶಿಯಲೈಸ್ ಮಾಡುತ್ತದೆ.
  
 
|-
 
|-
 
||02:41
 
||02:41
|| ನಂತರ ನಾವು ಪಿನ್ ಸಂಖ್ಯೆ 7ನ್ನು '''INPUT''' ಆಗಿ ಸೆಟಪ್ ಮಾಡೋಣ. ಇಲ್ಲಿರುವಂತೆ ಕೋಡ್ ಅನ್ನು ಟೈಪ್ ಮಾಡಿ.
+
|| ನಂತರ ನಾವು ಪಿನ್ ಸಂಖ್ಯೆ 7 ಅನ್ನು '''INPUT''' ಆಗಿ ಸೆಟಪ್ ಮಾಡೋಣ. ಇಲ್ಲಿರುವಂತೆ ಕೋಡ್ ಅನ್ನು ಟೈಪ್ ಮಾಡಿ.
  
 
|-
 
|-
Line 99: Line 99:
 
|-
 
|-
 
||03:01
 
||03:01
|| ನಾವೀಗ ವೋಯ್ಡ್ ಲೂಪ್ ಗೆ ಕೋಡ್ ಬರೆಯೋಣ.
+
|| ನಾವೀಗ '''void loop()''' ಗೆ ಕೋಡ್ ಬರೆಯೋಣ.
 
ಪುಶ್ ಬಟನ್ ಒತ್ತಿದಾಗ, ಎಲ್.ಸಿ.ಡಿ ಯಲ್ಲಿ ಒಂದು ಕೌಂಟ್ ಹೆಚ್ಚುತ್ತದೆ.
 
ಪುಶ್ ಬಟನ್ ಒತ್ತಿದಾಗ, ಎಲ್.ಸಿ.ಡಿ ಯಲ್ಲಿ ಒಂದು ಕೌಂಟ್ ಹೆಚ್ಚುತ್ತದೆ.
  
Line 117: Line 117:
 
|-
 
|-
 
||03:35
 
||03:35
|| ನಾವೀಗ ಪ್ರೋಗ್ರಾಂ ಅನ್ನು ಕಂಪೈಲ್ ಮತ್ತು ಅಪ್ ಲೋಡ್ ಮಾಡಲಿದ್ದೇವೆ. ನಾನೀಗ ಪುಶ್ ಬಟನ್ ಒತ್ತುತ್ತೇನೆ.  
+
|| ನಾವೀಗ ಪ್ರೋಗ್ರಾಂ ಅನ್ನು ಕಂಪೈಲ್ ಮತ್ತು ಅಪ್ಲೋಡ್ ಮಾಡಲಿದ್ದೇವೆ. ನಾನೀಗ ಪುಶ್-ಬಟನ್ ಒತ್ತುತ್ತೇನೆ.  
  
 
|-
 
|-
 
||03:43
 
||03:43
 
|| ನಾವಿಲ್ಲಿ ಎಲ್.ಸಿ.ಡಿ ಯಲ್ಲಿ ''' “button pressed” ''' ಸಂದೇಶವನ್ನು ನೋಡಬಹುದು.
 
|| ನಾವಿಲ್ಲಿ ಎಲ್.ಸಿ.ಡಿ ಯಲ್ಲಿ ''' “button pressed” ''' ಸಂದೇಶವನ್ನು ನೋಡಬಹುದು.
ಪುಶ್ ಬಟನ್ ಯಶಸ್ವಿಯಾಗಿ ಕೆಲಸ ಮಾಡುತ್ತಿದೆ ಎಂದು ಇದು ತೋರಿಸುತ್ತದೆ.
+
ಪುಶ್-ಬಟನ್ ಯಶಸ್ವಿಯಾಗಿ ಕೆಲಸ ಮಾಡುತ್ತಿದೆ ಎಂದು ಇದು ತೋರಿಸುತ್ತದೆ.
  
 
|-
 
|-
Line 139: Line 139:
 
|-
 
|-
 
||04:21
 
||04:21
|| ನಾವೀಗ ಪ್ರೋಗ್ರಾಂ ಅನ್ನು ಕಂಪೈಲ್ ಮತ್ತು ಅಪ್ ಲೋಡ್ ಮಾಡೋಣ. ಈಗ ನಾನು ಪುಶ್ ಬಟನ್ ಅನ್ನು ಒತ್ತುತ್ತೇನೆ.
+
|| ನಾವೀಗ ಪ್ರೋಗ್ರಾಂ ಅನ್ನು ಕಂಪೈಲ್ ಮತ್ತು ಅಪ್ಲೋಡ್ ಮಾಡೋಣ. ಈಗ ನಾನು ಪುಶ್ ಬಟನ್ ಅನ್ನು ಒತ್ತುತ್ತೇನೆ.
  
 
|-
 
|-
 
||04:29
 
||04:29
|| ಇದು ನಿರೀಕ್ಷೆಯಂತೆ ಕೆಲಸ ಮಾಡಿಲ್ಲ. ಬೇರೆಯೇ ಕೌಂಟ್ ಡಿಸ್ಪ್ಲೇ ಆಗುವುದನ್ನು ನಾವು ನೋಡಬಹುದು.
+
|| ಇದು ನಿರೀಕ್ಷೆಯಂತೆ ಕೆಲಸ ಮಾಡಿಲ್ಲ. ಬೇರೆಯೇ ಕೌಂಟ್ ಡಿಸ್ಪ್ಲೇ ಆಗುವುದನ್ನು ನಾವು ನೋಡಬಹುದು. ಇದು ಏಕೆ?
ಇದು ಏಕೆ?
+
  
 
|-
 
|-
 
||04:37
 
||04:37
|| ಏಕೆಂದರೆ ನಾವು ಒತ್ತುವ ಬಟನ್ ನ ಸ್ಥಿತಿಯನ್ನು ನಿರೂಪಿಸಿದ್ದೇವೆ.
+
|| ಏಕೆಂದರೆ, ನಾವು ಒತ್ತುವ ಬಟನ್ ನ ಸ್ಥಿತಿಯನ್ನು ನಿರೂಪಿಸಿದ್ದೇವೆ.
 
ಆದರೆ ನಾವು ರಿಲೀಸ್ ಮಾಡುವ ಬಟನ್ ನ ಸ್ಥಿತಿಯನ್ನು ಉಲ್ಲೇಖಿಸಿಲ್ಲ.
 
ಆದರೆ ನಾವು ರಿಲೀಸ್ ಮಾಡುವ ಬಟನ್ ನ ಸ್ಥಿತಿಯನ್ನು ಉಲ್ಲೇಖಿಸಿಲ್ಲ.
  
Line 178: Line 177:
 
|-
 
|-
 
||05:26
 
||05:26
||  ವೋಯ್ಡ್ ಸೆಟಪ್ ಫಂಕ್ಷನ್ ನಲ್ಲಿ, ನಾವು ಎಲ್.ಸಿ.ಡಿ ಯನ್ನು 16 ಲಂಬ ಸಾಲುಗಳು ಮತ್ತು 2 ಸಾಲುಗಳೊಂದಿಗೆ ಇನಿಶಿಯಲೈಸ್ ಮಾಡಿದ್ದೇವೆ.
+
||  '''void setup()''' ಫಂಕ್ಷನ್ ನಲ್ಲಿ, ನಾವು ಎಲ್.ಸಿ.ಡಿ ಯನ್ನು 16 ಲಂಬ ಸಾಲುಗಳು ಮತ್ತು 2 ಸಾಲುಗಳೊಂದಿಗೆ ಇನಿಶಿಯಲೈಸ್ ಮಾಡಿದ್ದೇವೆ.
 
ಮತ್ತು ಪಿನ್ ಸಂಖ್ಯೆ 7 ಕ್ಕೆ '''pinMode''' ಇನ್ಪುಟ್ ಆಗಿರುತ್ತದೆ.
 
ಮತ್ತು ಪಿನ್ ಸಂಖ್ಯೆ 7 ಕ್ಕೆ '''pinMode''' ಇನ್ಪುಟ್ ಆಗಿರುತ್ತದೆ.
  
 
|-
 
|-
 
||05:42
 
||05:42
|| ವೋಯ್ಡ್ ಲೂಪ್ ಫಂಕ್ಷನ್ ನಲ್ಲಿ, ಪುಶ್ ಬಟನ್ '''HIGH''' ಆಗಿದೆಯೇ ಅಥವಾ ಇಲ್ಲವೇ ಎಂದು ನಾವು ಪರೀಕ್ಷಿಸುತ್ತೇವೆ.  
+
|| '''void loop()''' ಫಂಕ್ಷನ್ ನಲ್ಲಿ, ಪುಶ್ ಬಟನ್ '''HIGH''' ಆಗಿದೆಯೇ ಅಥವಾ ಇಲ್ಲವೇ ಎಂದು ನಾವು ಪರೀಕ್ಷಿಸುತ್ತೇವೆ.  
  
 
|-
 
|-
 
||05:49
 
||05:49
|| ಪುಶ್ ಬಟನ್ ಒತ್ತಿದಾಗ, ಕರ್ಸರ್ ಅನ್ನು zero comma zero ಸ್ಥಾನಕ್ಕೆ ಸೆಟ್ ಮಾಡಲಾಗುತ್ತದೆ.
+
|| ಪುಶ್ ಬಟನ್ ಒತ್ತಿದಾಗ, ಕರ್ಸರ್ ಅನ್ನು '''zero comma zero''' ಸ್ಥಾನಕ್ಕೆ ಸೆಟ್ ಮಾಡಲಾಗುತ್ತದೆ.
  
 
|-
 
|-
Line 200: Line 199:
 
|-
 
|-
 
||06:15
 
||06:15
|| ಇನ್ನೊಮ್ಮೆ ನೀವು ಬಟನ್ ಒತ್ತಿದರೆ, ಮುಂದಿನ ಪುನರಾವರ್ತನೆ ಪ್ರಾರಂಭವಾಗುತ್ತದೆ ಮತ್ತುಇದು ಕೌಂಟ್ ಅನ್ನು ಹೆಚ್ಚಿಸುತ್ತದೆ.
+
|| ಇನ್ನೊಮ್ಮೆ ನೀವು ಬಟನ್ ಒತ್ತಿದರೆ, ಮುಂದಿನ ಪುನರಾವರ್ತನೆ ಪ್ರಾರಂಭವಾಗುತ್ತದೆ ಮತ್ತು ಇದು ಕೌಂಟ್ ಅನ್ನು ಹೆಚ್ಚಿಸುತ್ತದೆ.
  
 
|-
 
|-
 
||06:23
 
||06:23
|| ನಾವೀಗ ಪ್ರೋಗ್ರಾಂ ಅನ್ನು ಕಂಪೈಲ್ ಮತ್ತು ಅಪ್ ಲೋಡ್ ಮಾಡೋಣ.
+
|| ನಾವೀಗ ಪ್ರೋಗ್ರಾಂ ಅನ್ನು ಕಂಪೈಲ್ ಮತ್ತು ಅಪ್ಲೋಡ್ ಮಾಡೋಣ.
  
 
|-
 
|-
Line 221: Line 220:
 
||06:47
 
||06:47
 
|| ಈ ಟ್ಯುಟೋರಿಯಲ್ ನಲ್ಲಿ ನಾವು:
 
|| ಈ ಟ್ಯುಟೋರಿಯಲ್ ನಲ್ಲಿ ನಾವು:
ಎಲ್.ಸಿ.ಡಿ ಮತ್ತು ಪುಶ್ ಬಟನ್ ಅನ್ನು ಆರ್ಡುಯಿನೊ ಬೋರ್ಡ್ ಗೆ ಸಂಪರ್ಕಿಸಲು ಮತ್ತು
+
ಎಲ್.ಸಿ.ಡಿ ಮತ್ತು ಪುಶ್-ಬಟನ್ ಅನ್ನು ಆರ್ಡೀನೊ ಬೋರ್ಡ್ ಗೆ ಸಂಪರ್ಕಿಸಲು ಮತ್ತು ಪುಶ್ ಬಟನ್ ಒತ್ತಿದಾಗಲೆಲ್ಲ ಕೌಂಡ್ ಅನ್ನು ಡಿಸ್ಪ್ಲೇ ಮಾಡಲು ಪ್ರೋಗ್ರಾಂ ಬರೆಯಲು ಕಲಿತೆವು.
ಪುಶ್ ಬಟನ್ ಒತ್ತಿದಾಗಲೆಲ್ಲ ಕೌಂಡ್ ಅನ್ನು ಡಿಸ್ಪ್ಲೇ ಮಾಡಲು ಪ್ರೋಗ್ರಾಂ ಬರೆಯಲು ಕಲಿತೆವು.
+
  
 
|-
 
|-
 
||07:03
 
||07:03
|| ಈ ಅಸೈನ್ ಮೆಂಟ್ ಪೂರ್ಣಗೊಳಿಸಿ.
+
|| ಈ ಅಸೈನ್ಮೆಂಟ್ ಪೂರ್ಣಗೊಳಿಸಿ.
 
ಕೌಂಟ್ ಅನ್ನು 2, 4, 6 ಹೀಗೆ ಡಿಸ್ಪ್ಲೇ ಮಾಡಲು ಇದೇ ಪ್ರೋಗ್ರಾಂ ಅನ್ನು ಬದಲಾಯಿಸಿ.
 
ಕೌಂಟ್ ಅನ್ನು 2, 4, 6 ಹೀಗೆ ಡಿಸ್ಪ್ಲೇ ಮಾಡಲು ಇದೇ ಪ್ರೋಗ್ರಾಂ ಅನ್ನು ಬದಲಾಯಿಸಿ.
ಪ್ರೋಗ್ರಾಂ ಅನ್ನು ಕಂಪೈಲ್ ಮತ್ತು ಅಪ್ ಲೋಡ್ ಮಾಡಿ.
+
ಪ್ರೋಗ್ರಾಂ ಅನ್ನು ಕಂಪೈಲ್ ಮತ್ತು ಅಪ್ಲೋಡ್ ಮಾಡಿ.
 
ಮತ್ತು, ಎಲ್.ಸಿ.ಡಿ ಯಲ್ಲಿ ಡಿಸ್ಪ್ಲೇ ಆಗುವ ಕೌಂಟ್ ಅನ್ನು ಗಮನಿಸಿ.
 
ಮತ್ತು, ಎಲ್.ಸಿ.ಡಿ ಯಲ್ಲಿ ಡಿಸ್ಪ್ಲೇ ಆಗುವ ಕೌಂಟ್ ಅನ್ನು ಗಮನಿಸಿ.
  
 
|-
 
|-
 
||07:21
 
||07:21
|| ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ.
+
|| ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ವಿವರಿಸುತ್ತದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ.
  
 
|-
 
|-
 
||07:29
 
||07:29
 
|| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ.  
 
|| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ.  
ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ.
+
ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ.
  
 
|-
 
|-
Line 251: Line 249:
 
|-
 
|-
 
||07.53
 
||07.53
|| ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ---------- .  
+
|| ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.  
 
ಧನ್ಯವಾದಗಳು.
 
ಧನ್ಯವಾದಗಳು.
  
 
|-
 
|-

Latest revision as of 14:57, 27 June 2020

Time Narration


00:01 ಆರ್ಡೀನೊ ಬಳಸಿ ಡಿಸ್ಪ್ಲೇ ಕೌಂಟರ್ ಸ್ಥಾಪಿಸುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು:

ಎಲ್.ಸಿ.ಡಿ ಮತ್ತು ಪುಶ್ ಬಟನ್ ಅನ್ನು ಆರ್ಡೀನೊ ಬೋರ್ಡ್ ಗೆ ಸಂಪರ್ಕಿಸಲು ಮತ್ತು ಪುಶ್ ಬಟನ್ ಒತ್ತಿದಾಗ ಕೌಂಟ್ ಹೆಚ್ಚಿಸುವುದಕ್ಕಾಗಿ ಪ್ರೋಗ್ರಾಂ ಬರೆಯಲು ಕಲಿಯಲಿದ್ದೇವೆ.

00:22 ಈ ಟ್ಯುಟೋರಿಯಲ್ ಅನುಸರಿಸಲು ನೀವು:

ಎಲೆಕ್ಟ್ರಾನಿಕ್ಸ್ ಮತ್ತು C ಅಥವಾ C++ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ನ ಮೂಲಭೂತ ಜ್ಞಾನ ಹೊಂದಿರಬೇಕು.

00:34 ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು:

ಆರ್ಡೀನೊ ಯು.ಎನ್.ಒ ಬೋರ್ಡ್, ಉಬಂಟು ಲೀನಕ್ಸ್ 14.04 ಅಪರೇಟಿಂಗ್ ಸಿಸ್ಟಂ ಮತ್ತು Arduino IDE ಬಳಸುತ್ತಿದ್ದೇನೆ.

00:47 ಈ ಸರಣಿಯ ಹಿಂದಿನ ಟ್ಯುಟೋರಿಯಲ್ ನಲ್ಲಿ, ಆರ್ಡೀನೊ ಮತ್ತು ಎಲ್.ಸಿ.ಡಿ ಬಳಸಿ ನಾವು ಸರ್ಕಿಟ್ ಒಂದನ್ನು ರಚಿಸಿದ್ದೆವು.

ಈ ಟ್ಯುಟೋರಿಯಲ್ ನಲ್ಲಿ ಅದೇ ಸರ್ಕಿಟ್ ಅನ್ನು ಬಳಸಲಿದ್ದೇವೆ.

01:00 ನಾವಿಲ್ಲಿ ಪುಶ್-ಬಟನ್ ಸೇರಿಸಲಿದ್ದೇವೆ ಮತ್ತು ಸರಳವಾದ ಕೌಂಟರ್ ರಚಿಸಲಿದ್ದೇವೆ.
01:06 ಕಳೆದ ಟ್ಯುಟೋರಿಯಲ್ ನಲ್ಲಿ ನಾವು ಪುಶ್-ಬಟನ್ ನ ಕಾರ್ಯನಿರ್ವಹಣೆಯ ಕುರಿತು ಕಲಿತಿದ್ದೆವು.
01:12 ನಾವೀಗ ಕನೆಕ್ಷನ್ ಸರ್ಕಿಟ್ ನ ವಿವರಗಳನ್ನು ಕಲಿಯೋಣ.
01:17 ಪುಶ್-ಬಟನ್ ಅನ್ನು 100 ohm ರೆಸಿಸ್ಟರ್ ಗೆ ಸಂಪರ್ಕಿಸಲಾಗಿದೆ.
01:22 ಪುಶ್-ಬಟನ್ ಅನ್ನು ಪಿನ್ ಸಂಖ್ಯೆ 7 ಕ್ಕೆ ಸಂಪರ್ಕಿಸಲಾಗುತ್ತದೆ ಮತ್ತು 100 ohm ರೆಸಿಸ್ಟರ್ ಅನ್ನು ಗ್ರೌಂಡ್ ಗೆ ಸಂಪರ್ಕಿಸಲಾಗುತ್ತದೆ.
01:31 ಇತರ ಎಲ್ಲಾ ಸಂಪರ್ಕಗಳು ನಮ್ಮ ಹಿಂದಿನ ಪ್ರಯೋಗದಲ್ಲಿ ಇದ್ದಂತೆಯೇ ಇರುತ್ತವೆ.
01:37 ಇದು, ಸರ್ಕಿಟ್ ಡಯಗ್ರಾಂನಲ್ಲಿ ತೋರಿಸಿರುವಂತೆ ಸಂಪರ್ಕದ ಲೈವ್ ಸೆಟಪ್ ಆಗಿದೆ.
01:44 ನಾವೀಗ Arduino IDE ನಲ್ಲಿ ಪ್ರೋಗ್ರಾಂ ಅನ್ನು ಬರೆಯಲಿದ್ದೇವೆ. ನಾವೀಗ Arduino IDE ಯತ್ತ ಸಾಗೋಣ.
01:54 ಮೊದಲಿಗೆ ನಾವು Liquid crystal library ಅನ್ನು ಸೇರಿಸಬೇಕು.
01:59 ಇಲ್ಲಿರುವಂತೆ ಕೋಡ್ ಅನ್ನು ಟೈಪ್ ಮಾಡಿ.
02:02 ನಾನು LiquidCrystal ಪ್ರಕಾರದ ಮಾರ್ಪಡಿಸಿದ lcd ಯನ್ನು ಇನಿಶಿಯಲೈಸ್ ಮಾಡಿದ್ದೇನೆ.
02:08 ಇಲ್ಲಿ ಪಿನ್ ಸಂಖ್ಯೆ 12 ಅನ್ನು Register Select ಆಗಿ ಮತ್ತು ಪಿನ್ ಸಂಖ್ಯೆ 11 ಅನ್ನು Enable ಆಗಿ ಇನಿಶಿಯಲೈಸ್ ಮಾಡಲಾಗಿದೆ.
02:19 ನಂತರದ 4 ಪ್ಯಾರಾಮೀಟರ್ ಗಳು ಎಲ್.ಸಿ.ಡಿ ಯ ಡೇಟಾ ಲೈನ್ ಗಳನ್ನು ಪ್ರತಿನಿಧಿಸುತ್ತವೆ.
02:25 void setup() ಫಂಕ್ಷನ್ ನಲ್ಲಿ, ಇಲ್ಲಿ ತೋರಿಸಿರುವಂತೆ lcd.begin 16 comma 2 ಎಂದು ಟೈಪ್ ಮಾಡಿ.

ಈ ಕಮಾಂಡ್, ಎಲ್.ಸಿ.ಡಿ ಯನ್ನು ಸಾಲುಗಳು ಮತ್ತು ಲಂಬ ಸಾಲುಗಳೊಂದಿಗೆ ಇನಿಶಿಯಲೈಸ್ ಮಾಡುತ್ತದೆ.

02:41 ನಂತರ ನಾವು ಪಿನ್ ಸಂಖ್ಯೆ 7 ಅನ್ನು INPUT ಆಗಿ ಸೆಟಪ್ ಮಾಡೋಣ. ಇಲ್ಲಿರುವಂತೆ ಕೋಡ್ ಅನ್ನು ಟೈಪ್ ಮಾಡಿ.
02:49 ಅಲ್ಲದೆ ನಾವು ಪಿನ್ ಸಂಖ್ಯೆಯನ್ನು pbutton ನ ಮಾರ್ಪಾಡು ಆಗಿ ಶೇಖರಿಸಬಹುದು.

ಇಲ್ಲಿ ತೋರಿಸಿರುವಂತೆ ನಾವು pbutton ನ ಮಾರ್ಪಾಡನ್ನು ನಿರೂಪಿಸೋಣ.

03:01 ನಾವೀಗ void loop() ಗೆ ಕೋಡ್ ಬರೆಯೋಣ.

ಪುಶ್ ಬಟನ್ ಒತ್ತಿದಾಗ, ಎಲ್.ಸಿ.ಡಿ ಯಲ್ಲಿ ಒಂದು ಕೌಂಟ್ ಹೆಚ್ಚುತ್ತದೆ.

03:11 ಪುಶ್ ಬಟನ್ ಒತ್ತಲಾಗಿದೆಯೇ ಅಥವಾ ಇಲ್ಲವೇ ಎಂದು ನೋಡಲು ನಾವು ಸರಳವಾಗಿ 'if' ಸ್ಟೇಟ್ಮೆಂಟ್ ಅನ್ನು ಬರೆಯುತ್ತೇವೆ.
03:19 ಕೌಂಟ್ ಅನ್ನು ಡಿಸ್ಪ್ಲೇ ಮಾಡುವ ಮೊದಲು, ಬಟನ್ ನ ಸ್ಥಿತಿಯನ್ನು ಪರೀಕ್ಷಿಸೋಣ.
03:25 ಈ ಕಮಾಂಡ್, ಎಲ್.ಸಿ.ಡಿ ಯಲ್ಲಿ ಕರ್ಸರ್ ಸ್ಥಾನವನ್ನು ಸೆಟ್ ಮಾಡುತ್ತದೆ.

lcd.print, ಸಂದೇಶವನ್ನು ಪ್ರಿಂಟ್ ಮಾಡುತ್ತದೆ.

03:35 ನಾವೀಗ ಪ್ರೋಗ್ರಾಂ ಅನ್ನು ಕಂಪೈಲ್ ಮತ್ತು ಅಪ್ಲೋಡ್ ಮಾಡಲಿದ್ದೇವೆ. ನಾನೀಗ ಪುಶ್-ಬಟನ್ ಒತ್ತುತ್ತೇನೆ.
03:43 ನಾವಿಲ್ಲಿ ಎಲ್.ಸಿ.ಡಿ ಯಲ್ಲಿ “button pressed” ಸಂದೇಶವನ್ನು ನೋಡಬಹುದು.

ಪುಶ್-ಬಟನ್ ಯಶಸ್ವಿಯಾಗಿ ಕೆಲಸ ಮಾಡುತ್ತಿದೆ ಎಂದು ಇದು ತೋರಿಸುತ್ತದೆ.

03:54 ನಂತರ ನಾವು ಕೌಂಟರ್ ಅನ್ನು ಸೆಟ್ ಮಾಡಲು ಪ್ರೋಗ್ರಾಂ ಅನ್ನು ಮಾರ್ಪಡಿಸಲಿದ್ದೇವೆ.
03:58 ನಮಗೆ ಕೌಂಟರ್ ಗೆ ಒಂದು ವೇರಿಯೇಬಲ್ ಬೇಕು. ಈಗ ನಾವು ವೇರಿಯೇಬಲ್ ಕೌಂಟ್ ಅನ್ನು ಶೂನ್ಯಕ್ಕೆ ಇನಿಶಿಯಲೈಸ್ ಮಾಡುತ್ತೇವೆ.
04:08 ಇಲ್ಲಿ ತೋರಿಸಿರುವಂತೆ ಪ್ರಿಂಟ್ ಸ್ಟೇಟ್ಮೆಂಟ್ ಅನ್ನು ಮಾರ್ಪಡಿಸಿ.

ಪ್ರತಿ ಬಾರಿ ಬಟನ್ ಅನ್ನು ಒತ್ತಿದಾಗ count++, ಒಂದರಂತೆ ಕೌಂಟ್ ಅನ್ನು ಹೆಚ್ಚಿಸುತ್ತದೆ.

04:21 ನಾವೀಗ ಪ್ರೋಗ್ರಾಂ ಅನ್ನು ಕಂಪೈಲ್ ಮತ್ತು ಅಪ್ಲೋಡ್ ಮಾಡೋಣ. ಈಗ ನಾನು ಪುಶ್ ಬಟನ್ ಅನ್ನು ಒತ್ತುತ್ತೇನೆ.
04:29 ಇದು ನಿರೀಕ್ಷೆಯಂತೆ ಕೆಲಸ ಮಾಡಿಲ್ಲ. ಬೇರೆಯೇ ಕೌಂಟ್ ಡಿಸ್ಪ್ಲೇ ಆಗುವುದನ್ನು ನಾವು ನೋಡಬಹುದು. ಇದು ಏಕೆ?
04:37 ಏಕೆಂದರೆ, ನಾವು ಒತ್ತುವ ಬಟನ್ ನ ಸ್ಥಿತಿಯನ್ನು ನಿರೂಪಿಸಿದ್ದೇವೆ.

ಆದರೆ ನಾವು ರಿಲೀಸ್ ಮಾಡುವ ಬಟನ್ ನ ಸ್ಥಿತಿಯನ್ನು ಉಲ್ಲೇಖಿಸಿಲ್ಲ.

04:46 ಈ ಔಟ್ಪುಟ್, ಬಟನ್ ಒತ್ತಿದ ಸಮಯವನ್ನು ಆಧರಿಸಿ ಹೆಚ್ಚಿಸಲಾದ ಸಂಖ್ಯೆಯನ್ನು ತೋರಿಸುತ್ತದೆ.
04:52 ಹೀಗಾಗಿ ನಾವು ಇಲ್ಲಿ ತೋರಿಸಿರುವಂತೆ 'while' ಸ್ಟೇಟ್ಮೆಂಟ್ ಬರೆಯುತ್ತೇವೆ.
04:57 ಪುಶ್ ಬಟನ್ ಒತ್ತಿದ ಸ್ಥಿತಿಯಲ್ಲಿರುವಾಗ ಇದು ಕೌಂಟ್ ಅನ್ನು ಡಿಸ್ಪ್ಲೇ ಮಾಡುತ್ತದೆ.

ಅಂದರೆ ಪಿನ್ 7 HIGH ಮೋಡ್ ನಲ್ಲಿದೆ.

05:07 ನೀವು ಬಟನ್ ಅನ್ನು ರಿಲೀಸ್ ಮಾಡಿದಾಗ, ಸ್ಥಿತಿಯು LOW ಆಗಿರುತ್ತದೆ ಮತ್ತು ಇದು 'while' ಲೂಪ್ ನಿಂದ ಹೊರಬರುತ್ತದೆ.
05:14 ನಾನೀಗ ಪ್ರೋಗ್ರಾಂ ಅನ್ನು ವಿವರಿಸುತ್ತೇನೆ.
05:17 ಈ ಪ್ರೋಗ್ರಾಂ, ಎಲ್.ಸಿ.ಡಿ ಯ ಇನಿಶಿಯಲೈಸೇಶನ್ ಮೂಲಕ ಪ್ರಾರಂಭವಾಗುತ್ತದೆ. ನಾವು ವೇರಿಯೇಬಲ್ pbutton ಮತ್ತು ಕೌಂಟ್ ಹೊಂದಿದ್ದೇವೆ.
05:26 void setup() ಫಂಕ್ಷನ್ ನಲ್ಲಿ, ನಾವು ಎಲ್.ಸಿ.ಡಿ ಯನ್ನು 16 ಲಂಬ ಸಾಲುಗಳು ಮತ್ತು 2 ಸಾಲುಗಳೊಂದಿಗೆ ಇನಿಶಿಯಲೈಸ್ ಮಾಡಿದ್ದೇವೆ.

ಮತ್ತು ಪಿನ್ ಸಂಖ್ಯೆ 7 ಕ್ಕೆ pinMode ಇನ್ಪುಟ್ ಆಗಿರುತ್ತದೆ.

05:42 void loop() ಫಂಕ್ಷನ್ ನಲ್ಲಿ, ಪುಶ್ ಬಟನ್ HIGH ಆಗಿದೆಯೇ ಅಥವಾ ಇಲ್ಲವೇ ಎಂದು ನಾವು ಪರೀಕ್ಷಿಸುತ್ತೇವೆ.
05:49 ಪುಶ್ ಬಟನ್ ಒತ್ತಿದಾಗ, ಕರ್ಸರ್ ಅನ್ನು zero comma zero ಸ್ಥಾನಕ್ಕೆ ಸೆಟ್ ಮಾಡಲಾಗುತ್ತದೆ.
05:56 lcd.print ಸ್ಟೇಟ್ಮೆಂಟ್, ಕೌಂಟ್ ಮೌಲ್ಯವನ್ನು ಪ್ರಿಂಟ್ ಮಾಡುತ್ತದೆ.

ಆರಂಭದಲ್ಲಿ countಶೂನ್ಯವಾಗಿರುತ್ತದೆ. Count plus plus ಅಂದರೆ 1 ಆಗುತ್ತದೆ.

06:09 ಬಟನ್ ಅನ್ನು ರಿಲೀಸ್ ಮಾಡಿದಾಗ, ಇದು while ಲೂಪ್ ಅನ್ನು ಒಡೆಯುತ್ತದೆ ಮತ್ತು ಲೂಪ್ ನಿಂದ ಹೊರಬರುತ್ತದೆ.
06:15 ಇನ್ನೊಮ್ಮೆ ನೀವು ಬಟನ್ ಒತ್ತಿದರೆ, ಮುಂದಿನ ಪುನರಾವರ್ತನೆ ಪ್ರಾರಂಭವಾಗುತ್ತದೆ ಮತ್ತು ಇದು ಕೌಂಟ್ ಅನ್ನು ಹೆಚ್ಚಿಸುತ್ತದೆ.
06:23 ನಾವೀಗ ಪ್ರೋಗ್ರಾಂ ಅನ್ನು ಕಂಪೈಲ್ ಮತ್ತು ಅಪ್ಲೋಡ್ ಮಾಡೋಣ.
06:27 ನಾನೀಗ ಬಟನ್ ಅನ್ನು ಒಮ್ಮೆ ಒತ್ತಿ ರಿಲೀಸ್ ಮಾಡುತ್ತೇನೆ.
06:32 ಇನ್ನೊಮ್ಮೆ ಬಟನ್ ಒತ್ತಿ ರಿಲೀಸ್ ಮಾಡುತ್ತೇನೆ. ಬಟನ್ ಒತ್ತಿದಾಗಲೆಲ್ಲ ಕೌಂಟ್ ಹೆಚ್ಚುವುದನ್ನು ನೀವು ನೋಡಬಹುದು.
06:42 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ತಲುಪಿದ್ದೇವೆ. ನಾವೀಗ ಸಂಕ್ಷೇಪಿಸೋಣ.
06:47 ಈ ಟ್ಯುಟೋರಿಯಲ್ ನಲ್ಲಿ ನಾವು:

ಎಲ್.ಸಿ.ಡಿ ಮತ್ತು ಪುಶ್-ಬಟನ್ ಅನ್ನು ಆರ್ಡೀನೊ ಬೋರ್ಡ್ ಗೆ ಸಂಪರ್ಕಿಸಲು ಮತ್ತು ಪುಶ್ ಬಟನ್ ಒತ್ತಿದಾಗಲೆಲ್ಲ ಕೌಂಡ್ ಅನ್ನು ಡಿಸ್ಪ್ಲೇ ಮಾಡಲು ಪ್ರೋಗ್ರಾಂ ಬರೆಯಲು ಕಲಿತೆವು.

07:03 ಈ ಅಸೈನ್ಮೆಂಟ್ ಪೂರ್ಣಗೊಳಿಸಿ.

ಕೌಂಟ್ ಅನ್ನು 2, 4, 6 ಹೀಗೆ ಡಿಸ್ಪ್ಲೇ ಮಾಡಲು ಇದೇ ಪ್ರೋಗ್ರಾಂ ಅನ್ನು ಬದಲಾಯಿಸಿ. ಪ್ರೋಗ್ರಾಂ ಅನ್ನು ಕಂಪೈಲ್ ಮತ್ತು ಅಪ್ಲೋಡ್ ಮಾಡಿ. ಮತ್ತು, ಎಲ್.ಸಿ.ಡಿ ಯಲ್ಲಿ ಡಿಸ್ಪ್ಲೇ ಆಗುವ ಕೌಂಟ್ ಅನ್ನು ಗಮನಿಸಿ.

07:21 ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ವಿವರಿಸುತ್ತದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ.
07:29 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ.

ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ.

07:38 ನಿಮ್ಮ ಟೈಮ್ಡ್ ಕ್ವೆರಿಯನ್ನು ಈ ಫೋರಂ ನಲ್ಲಿ ಪೋಸ್ಟ್ ಮಾಡಿ.
07:42 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ.

ಈ ಲಿಂಕ್ ನಲ್ಲಿ ಈ ಮಿಶನ್ ಕುರಿತ ಹೆಚ್ಚಿನ ಮಾಹಿತಿ ಲಭ್ಯ.

07.53 ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Melkamiyar, Sandhya.np14