Difference between revisions of "Arduino/C2/Arduino-with-Tricolor-LED-and-Push-button/Kannada"
From Script | Spoken-Tutorial
Melkamiyar (Talk | contribs) (Created page with "{| border=1 ||'''Time''' || '''Narration''' |- ||00:01 || ಟ್ರೈಕಲರ್ ಎಲ್.ಇ.ಡಿ ಮತ್ತು ಪುಶ್ ಬಟನ್ ಜೊತೆ ಆರ್ಡು...") |
Sandhya.np14 (Talk | contribs) |
||
Line 5: | Line 5: | ||
|- | |- | ||
||00:01 | ||00:01 | ||
− | || ಟ್ರೈಕಲರ್ ಎಲ್.ಇ.ಡಿ ಮತ್ತು ಪುಶ್ ಬಟನ್ ಜೊತೆ ಆರ್ಡುಯಿನೊವನ್ನು | + | || ಟ್ರೈಕಲರ್ ಎಲ್.ಇ.ಡಿ ಮತ್ತು ಪುಶ್ ಬಟನ್ ಜೊತೆ ಆರ್ಡುಯಿನೊವನ್ನು ಇಂಟರ್ಫೇಸಿಂಗ್ ಮಾಡುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
|- | |- | ||
Line 29: | Line 29: | ||
|- | |- | ||
||00:52 | ||00:52 | ||
− | || ನಮಗೆ ಬಾಹ್ಯ ಉಪಕರಣಗಳಾದ ಟ್ರೈಕಲರ್ ಎಲ್.ಇ.ಡಿ, ರೆಸಿಸ್ಟರ್, ಬ್ರೆಡ್ ಬೋರ್ಡ್, ಜಂಪರ್ ವೈರ್ ಗಳು ಮತ್ತು | + | || ನಮಗೆ ಬಾಹ್ಯ ಉಪಕರಣಗಳಾದ ಟ್ರೈಕಲರ್ ಎಲ್.ಇ.ಡಿ, ರೆಸಿಸ್ಟರ್, ಬ್ರೆಡ್- ಬೋರ್ಡ್, ಜಂಪರ್ ವೈರ್ ಗಳು ಮತ್ತು |
|- | |- | ||
Line 53: | Line 53: | ||
|- | |- | ||
||01:34 | ||01:34 | ||
− | || ಕ್ಯಾಥೋಡ್ ಪಿನ್ ಇಲ್ಲಿ ಗ್ರೌಂಡ್ ಪಿನ್ ಆಗಿದ್ದು, ಕೆಂಪು, ಹಸಿರು | + | || ಕ್ಯಾಥೋಡ್ ಪಿನ್ ಇಲ್ಲಿ ಗ್ರೌಂಡ್ ಪಿನ್ ಆಗಿದ್ದು, ಕೆಂಪು, ಹಸಿರು ಮತ್ತು ನೀಲಿ ಎಲ್.ಇ.ಡಿ ಗಳಿಗೆ ಒಂದೇ ಆಗಿದೆ. |
|- | |- | ||
Line 61: | Line 61: | ||
|- | |- | ||
||01:50 | ||01:50 | ||
− | || ರೆಸಿಸ್ಟರ್ ಅನ್ನು | + | || ರೆಸಿಸ್ಟರ್ ಅನ್ನು ಸಕ್ರಿಯ ಉಪಕರಣಕ್ಕೆ ನಿರ್ದಿಷ್ಟ ಮಟ್ಟದ ವೋಲ್ಟೆಜ್ ಒದಗಿಸಲು ಸಹ ಬಳಸಲಾಗುತ್ತದೆ. |
|- | |- | ||
||01:57 | ||01:57 | ||
− | || ಇದು ಬ್ರೆಡ್ ಬೋರ್ಡ್ ಆಗಿದ್ದು | + | || ಇದು ಬ್ರೆಡ್-ಬೋರ್ಡ್ ಆಗಿದ್ದು ಇದನ್ನು ಸಾಮಾನ್ಯವಾಗಿ ಎಲೆಕ್ಟ್ರಾನಿಕ್ ಸರ್ಕಿಟ್ ಗಳನ್ನು ನಿರ್ಮಿಸಲು ಬಳಸಲಾಗುತ್ತದೆ. |
|- | |- | ||
Line 89: | Line 89: | ||
|- | |- | ||
||02:41 | ||02:41 | ||
− | || ಕೆಂಪು, ಹಸಿರು | + | || ಕೆಂಪು, ಹಸಿರು ಮತ್ತು ನೀಲಿ ಪಿನ್ ಗಳನ್ನು ರೆಸಿಸ್ಟರ್ ಗಳನ್ನು ಬಳಸಿ, 12, 11 ಮತ್ತು 10 ಸಂಖ್ಯೆಯ ಪಿನ್ ಗಳಿಗೆ ಸಂಪರ್ಕಿಸಲಾಗಿದೆ. |
|- | |- | ||
||02:51 | ||02:51 | ||
− | || ನಮಗೆ ಇಲ್ಲಿ ರೆಸಿಸ್ಟರ್ ಗಳು ಯಾಕೆ ಬೇಕು? ಏಕೆಂದರೆ ಎಲ್.ಇ.ಡಿ ಗೆ ಹರಿಯುವ ವೋಲ್ಟೆಜ್ ಅನ್ನು ನಿಯಂತ್ರಿಸಲು. | + | || ನಮಗೆ ಇಲ್ಲಿ ರೆಸಿಸ್ಟರ್ ಗಳು ಯಾಕೆ ಬೇಕು? ಏಕೆಂದರೆ, ಎಲ್.ಇ.ಡಿ ಗೆ ಹರಿಯುವ ವೋಲ್ಟೆಜ್ ಅನ್ನು ನಿಯಂತ್ರಿಸಲು. |
|- | |- | ||
||02:58 | ||02:58 | ||
− | || ಪ್ರತಿ ಬಣ್ಣಕ್ಕೆ ನಮಗೆ | + | || ಪ್ರತಿ ಬಣ್ಣಕ್ಕೆ ನಮಗೆ ವಿದ್ಯುತ್ ಪ್ರವಾಹ ಮಿತಿಗೊಳಿಸುವ ಮೂರು ರೆಸಿಸ್ಟರ್ ಗಳು ಬೇಕು. ಇಲ್ಲಿ ನಾನು 100 ohm ರೆಸಿಸ್ಟರ್ ಗಳನ್ನು ಬಳಸುತ್ತಿದ್ದೇನೆ. |
− | ಇಲ್ಲಿ ನಾನು 100 ohm ರೆಸಿಸ್ಟರ್ ಗಳನ್ನು ಬಳಸುತ್ತಿದ್ದೇನೆ. | + | |
|- | |- | ||
Line 106: | Line 105: | ||
|- | |- | ||
||03:11 | ||03:11 | ||
− | || ಇದು ಮಿನಿ ಬ್ರೆಡ್ ಬೋರ್ಡ್ ಆಗಿದ್ದು ಇಲ್ಲಿ | + | || ಇದು ಮಿನಿ ಬ್ರೆಡ್-ಬೋರ್ಡ್ ಆಗಿದ್ದು ಇಲ್ಲಿ ನಾನು ಟ್ರೈಕಲರ್ ಎಲ್.ಇ.ಡಿ ಮತ್ತು ರೆಸಿಸ್ಟರ್ ಗಳನ್ನು ಸಂಪರ್ಕಿಸಿದ್ದೇನೆ. |
|- | |- | ||
Line 122: | Line 121: | ||
|- | |- | ||
||03:32 | ||03:32 | ||
− | || ಆರ್ಡುಯಿನೊ ಪ್ರೋಗ್ರಾಂ ಎರಡು ಮೂಲ ಫಂಕ್ಷನ್ ಗಳೊಂದಿಗೆ ಬರುತ್ತದೆ. ಅವೆಂದರೆ – | + | || ಆರ್ಡುಯಿನೊ ಪ್ರೋಗ್ರಾಂ ಎರಡು ಮೂಲ ಫಂಕ್ಷನ್ ಗಳೊಂದಿಗೆ ಬರುತ್ತದೆ. ಅವೆಂದರೆ – '''void setup()''' ಮತ್ತು '''void loop()'''. |
|- | |- | ||
||03:41 | ||03:41 | ||
− | || | + | || '''void setup()''' ಫಂಕ್ಷನ್, ಮೈಕ್ರೋಕಂಟ್ರೋಲರ್ ಅನ್ನು ಸ್ಥಾಪಿಸುವುದಕ್ಕಾಗಿ ಇದೆ. |
|- | |- | ||
Line 134: | Line 133: | ||
|- | |- | ||
||03:52 | ||03:52 | ||
− | || ನಾವೀಗ | + | || ನಾವೀಗ '''void setup()''' ಫಂಕ್ಷನ್ ಗೆ ಕೋಡ್ ಬರೆಯಲಿದ್ದೇವೆ. |
|- | |- | ||
Line 154: | Line 153: | ||
|- | |- | ||
||04:32 | ||04:32 | ||
− | || ನಂತರ ನಾವು | + | || ನಂತರ ನಾವು '''void loop()''' ಫಂಕ್ಷನ್ ಗೆ ಕೋಡ್ ಬರೆಯಲಿದ್ದೇವೆ. |
− | + | '''void loop()''' ಫಂಕ್ಷನ್, ಒಂದು ಅನಿಯತ ‘while’ ಲೂಪ್ ಆಗಿದೆ. | |
|- | |- | ||
||04:42 | ||04:42 | ||
− | || ಈ ಕೋಡ್ ಮತ್ತು ನಾವು '''Blink LED''' ಪ್ರೋಗ್ರಾಂ ಗೆ ಬರೆದ ಕೋಡ್ ಒಂದೇ ಆಗಿದೆ. | + | || ಈ ಕೋಡ್ ಮತ್ತು ನಾವು '''Blink LED''' ಪ್ರೋಗ್ರಾಂ ಗೆ ಬರೆದ ಕೋಡ್ ಒಂದೇ ಆಗಿದೆ. ಆದರೆ ನಾವು ಎಲ್ಲಾ ಮೂರು ಎಲ್.ಇ.ಡಿ ಗಳಿಗೆ ಇದೇ ಕೋಡ್ ನ ಸಾಲುಗಳನ್ನು ಬರೆಯಬೇಕಾಗುತ್ತದೆ. |
− | ಆದರೆ ನಾವು ಎಲ್ಲಾ ಮೂರು ಎಲ್.ಇ.ಡಿ ಗಳಿಗೆ ಇದೇ ಕೋಡ್ ನ ಸಾಲುಗಳನ್ನು ಬರೆಯಬೇಕಾಗುತ್ತದೆ. | + | |
|- | |- | ||
Line 172: | Line 170: | ||
|- | |- | ||
||05:07 | ||05:07 | ||
− | || ಪಿನ್ ಸಂಖ್ಯೆಯನ್ನು | + | || ಪಿನ್ ಸಂಖ್ಯೆಯನ್ನು ಹಸಿರು ಮತ್ತು ಕೆಂಪು ಎಲ್.ಇ.ಡಿ ಗೆ ಕ್ರಮವಾಗಿ 11 ಮತ್ತು 12 ಆಗಿ ಬದಲಾಯಿಸಿ. |
|- | |- | ||
Line 189: | Line 187: | ||
|- | |- | ||
||05:40 | ||05:40 | ||
− | || ಮುಂದಿನ ಹಂತದಲ್ಲಿ ಪ್ರೋಗ್ರಾಂ ಅನ್ನು ಕಂಪೈಲ್ ಮತ್ತು | + | || ಮುಂದಿನ ಹಂತದಲ್ಲಿ ಪ್ರೋಗ್ರಾಂ ಅನ್ನು ಕಂಪೈಲ್ ಮತ್ತು ಅಪ್ಲೋಡ್ ಮಾಡಲಾಗುತ್ತದೆ. |
|- | |- | ||
||05:44 | ||05:44 | ||
− | || '''Sketch''' ಮೆನುವಿನಲ್ಲಿ '''Compile''' ಮೇಲೆ ಕ್ಲಿಕ್ ಮಾಡಿ. | + | || '''Sketch''' ಮೆನುವಿನಲ್ಲಿ, '''Compile''' ಮೇಲೆ ಕ್ಲಿಕ್ ಮಾಡಿ. |
|- | |- | ||
Line 201: | Line 199: | ||
|- | |- | ||
||05:56 | ||05:56 | ||
− | || ಮೈಕ್ರೋಕಂಟ್ರೋಲರ್ ಗೆ ಪ್ರೋಗ್ರಾಂ ಅನ್ನು | + | || ಮೈಕ್ರೋಕಂಟ್ರೋಲರ್ ಗೆ ಪ್ರೋಗ್ರಾಂ ಅನ್ನು ಅಪ್ಲೋಡ್ ಮಾಡಲು, '''Sketch''' ಮೆನು ಮತ್ತು '''Upload''' ಮೇಲೆ ಕ್ಲಿಕ್ ಮಾಡಿ. |
|- | |- | ||
Line 210: | Line 208: | ||
||06:10 | ||06:10 | ||
|| ಇದು ನಿರಂತರವಾಗಿ ಮಿನುಗುತ್ತದೆ. | || ಇದು ನಿರಂತರವಾಗಿ ಮಿನುಗುತ್ತದೆ. | ||
− | ಏಕೆಂದರೆ, ನಮ್ಮ ಪ್ರೋಗ್ರಾಂ, | + | ಏಕೆಂದರೆ, ನಮ್ಮ ಪ್ರೋಗ್ರಾಂ, '''void loop()''' ಫಂಕ್ಷನ್ ಅನ್ನು ಅನಿಯತ ಲೂಪ್ ನಲ್ಲಿ ಎಕ್ಸಿಕ್ಯೂಟ್ ಮಾಡುತ್ತದೆ. |
|- | |- | ||
||06:20 | ||06:20 | ||
− | || ನಂತರ, ಮಿನುಗುವುದನ್ನು ನಿಯಂತ್ರಿಸಲು, ಅದೇ ಸರ್ಕಿಟ್ ಗೆ ಪುಶ್ ಬಟನ್ ಅನ್ನು ಹೇಗೆ | + | || ನಂತರ, ಮಿನುಗುವುದನ್ನು ನಿಯಂತ್ರಿಸಲು, ಅದೇ ಸರ್ಕಿಟ್ ಗೆ ಪುಶ್ ಬಟನ್ ಅನ್ನು ಹೇಗೆ ಇಂಟರ್ಫೇಸ್ ಮಾಡುವುದು ಎಂದು ನೋಡೋಣ. |
|- | |- | ||
Line 222: | Line 220: | ||
|- | |- | ||
||06:35 | ||06:35 | ||
− | || ಒತ್ತಬಹುದಾದ ಗುಂಡಿ(button)ಯನ್ನು ನೀವು ಮೇಲ್ಗಡೆ ನೋಡಬಹುದು. | + | || ಒತ್ತಬಹುದಾದ ಗುಂಡಿ (button)ಯನ್ನು ನೀವು ಮೇಲ್ಗಡೆ ನೋಡಬಹುದು. |
ನಮ್ಮ ಪ್ರಯೋಗದಲ್ಲಿ, ನೀವು ಗುಂಡಿಯನ್ನು ಒತ್ತಿದಾಗ ಇದು ಟ್ರೈಕಲರ್ ಎಲ್.ಇ.ಡಿ ಯನ್ನು ಆನ್ ಮಾಡುತ್ತದೆ. | ನಮ್ಮ ಪ್ರಯೋಗದಲ್ಲಿ, ನೀವು ಗುಂಡಿಯನ್ನು ಒತ್ತಿದಾಗ ಇದು ಟ್ರೈಕಲರ್ ಎಲ್.ಇ.ಡಿ ಯನ್ನು ಆನ್ ಮಾಡುತ್ತದೆ. | ||
Line 235: | Line 233: | ||
|- | |- | ||
||07:03 | ||07:03 | ||
− | || ಸ್ವಿಚ್ ಅನ್ನು ನೀವು ರಿಲೀಸ್ ಮಾಡಿದಾಗ ಟ್ರೈಕಲರ್ ಎಲ್.ಇ.ಡಿ ಕೆಲಸ ಮಾಡುವುದಿಲ್ಲ. | + | || ಸ್ವಿಚ್ ಅನ್ನು ನೀವು ರಿಲೀಸ್ ಮಾಡಿದಾಗ, ಟ್ರೈಕಲರ್ ಎಲ್.ಇ.ಡಿ ಕೆಲಸ ಮಾಡುವುದಿಲ್ಲ. ನಾವು ಪುಶ್ ಬಟನ್ ಅನ್ನು ಬೋರ್ಡ್ ಗೆ ಸಂಪರ್ಕಿಸಿದ್ದೇವೆ. |
− | ನಾವು ಪುಶ್ ಬಟನ್ ಅನ್ನು ಬೋರ್ಡ್ ಗೆ ಸಂಪರ್ಕಿಸಿದ್ದೇವೆ. | + | |
|- | |- | ||
Line 245: | Line 242: | ||
|- | |- | ||
||07:20 | ||07:20 | ||
− | || ಇನ್ನೊಂದು ಕಾಲನ್ನು ಪಿನ್ ಸಂಖ್ಯೆ | + | || ಇನ್ನೊಂದು ಕಾಲನ್ನು ಪಿನ್ ಸಂಖ್ಯೆ 4 ಕ್ಕೆ ಸಂಪರ್ಕಿಸಲಾಗಿದ್ದು ಇದನ್ನು ಇಲ್ಲಿ ಹಳದಿ ಬಣ್ಣದ ತಂತಿಯಿಂದ ತೋರಿಸಲಾಗಿದೆ. |
|- | |- | ||
Line 286: | Line 283: | ||
|- | |- | ||
||08:25 | ||08:25 | ||
− | || ನಾವು ಸರ್ಕಿಟ್ ಡಯಾಗ್ರಾಂ ನಲ್ಲಿ ವಿವರಿಸಿದಂತೆಯೇ | + | || ನಾವು ಸರ್ಕಿಟ್ ಡಯಾಗ್ರಾಂ ನಲ್ಲಿ ವಿವರಿಸಿದಂತೆಯೇ ನೀವು ಇತರ ಸಂಪರ್ಕಗಳನ್ನು ನೋಡಬಹುದು. |
|- | |- | ||
Line 298: | Line 295: | ||
|- | |- | ||
||08:44 | ||08:44 | ||
− | || ಇದು ಪಿನ್ ಸಂಖ್ಯೆ | + | || ಇದು ಪಿನ್ ಸಂಖ್ಯೆ 4 ಕ್ಕೆ ಹೊಸ ಸೆಟಪ್ ಅನ್ನು ಸೇರಿಸಲಿದೆ. |
|- | |- | ||
||08:47 | ||08:47 | ||
|| ನಾವು ಮೋಡ್ ಅನ್ನು '''INPUT''' ಆಗಿ ಏಕೆ ನೀಡಬೇಕು? | || ನಾವು ಮೋಡ್ ಅನ್ನು '''INPUT''' ಆಗಿ ಏಕೆ ನೀಡಬೇಕು? | ||
− | ಏಕೆಂದರೆ, ಪುಶ್ ಬಟನ್ ಒತ್ತಿದಾಗ | + | ಏಕೆಂದರೆ, ಪುಶ್ ಬಟನ್ ಒತ್ತಿದಾಗ ಸರ್ಕಿಟ್ ಪೂರ್ಣಗೊಳ್ಳುತ್ತದೆ ಮತ್ತು ಪಿನ್ ಸಂಖ್ಯೆ 4 ಇನ್ಪುಟ್ ಪಡೆಯುತ್ತದೆ. |
|- | |- | ||
||09:02 | ||09:02 | ||
− | || ಸ್ವಿಚ್ ಅನ್ನು ಒತ್ತಲಾಗಿದೆಯೇ ಅಥವಾ ಇಲ್ಲವೇ ಎಂದು ನೋಡಲು ನಾವು ಒಂದು '''conditional''' | + | || ಸ್ವಿಚ್ ಅನ್ನು ಒತ್ತಲಾಗಿದೆಯೇ ಅಥವಾ ಇಲ್ಲವೇ ಎಂದು ನೋಡಲು ನಾವು ಒಂದು '''conditional''' ಸ್ಟೇಟ್ಮೆಂಟ್ ಬರೆಯಬೇಕು. |
|- | |- | ||
||09:09 | ||09:09 | ||
− | || | + | || '''void loop()''' ಫಂಕ್ಷನ್ ನಲ್ಲಿ, ನಾವು ''' 'if' ''' ಸ್ಟೇಟ್ ಮೆಂಟ್ ಬರೆಯುತ್ತೇವೆ. |
|- | |- | ||
||09:15 | ||09:15 | ||
− | || ಇಲ್ಲಿ ತೋರಿಸಿರುವಂತೆ ಕೋಡ್ ಅನ್ನು ಟೈಪ್ ಮಾಡಿ. | + | || ಇಲ್ಲಿ ತೋರಿಸಿರುವಂತೆ ಕೋಡ್ ಅನ್ನು ಟೈಪ್ ಮಾಡಿ. ಇದು ಏನೆಂದು ನಾನು ವಿವರಿಸುತ್ತೇನೆ. |
− | ಇದು ಏನೆಂದು ನಾನು ವಿವರಿಸುತ್ತೇನೆ. | + | |
|- | |- | ||
Line 332: | Line 328: | ||
|- | |- | ||
||09:42 | ||09:42 | ||
− | || ನಮ್ಮ ಪ್ರೋಗ್ರಾಂ ಅನ್ನು ನಾವು ಕಂಪೈಲ್ ಮತ್ತು | + | || ನಮ್ಮ ಪ್ರೋಗ್ರಾಂ ಅನ್ನು ನಾವು ಕಂಪೈಲ್ ಮತ್ತು ಅಪ್ಲೋಡ್ ಮಾಡೋಣ. |
|- | |- | ||
Line 340: | Line 336: | ||
|- | |- | ||
||09:53 | ||09:53 | ||
− | || ಟ್ರೈಕಲರ್ ಎಲ್.ಇ.ಡಿ | + | || ಟ್ರೈಕಲರ್ ಎಲ್.ಇ.ಡಿ '''ON''' ಆಗಿರುವುದನ್ನು ನಾವು ನೋಡಬಹುದು. |
|- | |- | ||
Line 361: | Line 357: | ||
|- | |- | ||
||10:20 | ||10:20 | ||
− | || ಈ ಕೆಳಗಿನ | + | || ಈ ಕೆಳಗಿನ ಅಸೈನ್ಮೆಂಟ್ ಪೂರ್ಣಗೊಳಿಸಿ. |
ಇದೇ ಪ್ರೋಗ್ರಾಂ ಅನ್ನು ವಿರುದ್ಧ ರೀತಿಯಲ್ಲಿ ಮಾಡಿ. | ಇದೇ ಪ್ರೋಗ್ರಾಂ ಅನ್ನು ವಿರುದ್ಧ ರೀತಿಯಲ್ಲಿ ಮಾಡಿ. | ||
|- | |- | ||
||10:28 | ||10:28 | ||
− | || ಬಟನ್ ಒತ್ತಿದಾಗ ಇನ್ಪುಟ್ ಅನ್ನು ʻಲೋʼ ಆಗಿ ಬರುವಂತೆ ಮಾಡಿ. ಪ್ರೋಗ್ರಾಂ ಅನ್ನು ಕಂಪೈಲ್ ಮತ್ತು | + | || ಬಟನ್ ಒತ್ತಿದಾಗ ಇನ್ಪುಟ್ ಅನ್ನು ʻಲೋʼ ಆಗಿ ಬರುವಂತೆ ಮಾಡಿ. ಪ್ರೋಗ್ರಾಂ ಅನ್ನು ಕಂಪೈಲ್ ಮತ್ತು ಅಪ್ಲೋಡ್ ಮಾಡಿ. |
|- | |- | ||
Line 374: | Line 370: | ||
|- | |- | ||
||10:39 | ||10:39 | ||
− | || ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು | + | || ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ವಿವರಿಸುತ್ತದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ. |
|- | |- | ||
||10:46 | ||10:46 | ||
|| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. | || ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. | ||
− | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ | + | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
|- | |- | ||
Line 392: | Line 388: | ||
|- | |- | ||
||11.10 | ||11.10 | ||
− | || ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ | + | || ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. |
ಧನ್ಯವಾದಗಳು. | ಧನ್ಯವಾದಗಳು. | ||
|- | |- |
Latest revision as of 16:45, 29 June 2020
Time | Narration |
00:01 | ಟ್ರೈಕಲರ್ ಎಲ್.ಇ.ಡಿ ಮತ್ತು ಪುಶ್ ಬಟನ್ ಜೊತೆ ಆರ್ಡುಯಿನೊವನ್ನು ಇಂಟರ್ಫೇಸಿಂಗ್ ಮಾಡುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:09 | ಈ ಟ್ಯುಟೋರಿಯಲ್ ನಲ್ಲಿ ನಾವು: ಟ್ರೈಕಲರ್ ಎಲ್.ಇ.ಡಿ ಯನ್ನು ಆರ್ಡುಯಿನೊ ಬೋರ್ಡ್ ಗೆ ಸಂಪರ್ಕಿಸಲು, |
00:17 | ಟ್ರೈಕಲರ್ ಎಲ್.ಇ.ಡಿ ಮಿನುಗಿಸಲು ಪ್ರೋಗ್ರಾಂ ಬರೆಯಲು ಮತ್ತು ಮಿನುಗುವುದನ್ನು ನಿಯಂತ್ರಿಸಲು ಪುಶ್ ಬಟನ್ ಬಳಸುವುದನ್ನು ಕಲಿಯಲಿದ್ದೇವೆ. |
00:27 | ನಾನಿಲ್ಲಿ ಆರ್ಡುಯಿನೊ ಯು.ಎನ್.ಒ ಬೋರ್ಡ್, |
00:31 | ಉಬಂಟು ಲೀನಕ್ಸ್ 14.04 ಅಪರೇಟಿಂಗ್ ಸಿಸ್ಟಂ ಮತ್ತು Arduino IDE ಬಳಸುತ್ತಿದ್ದೇನೆ. |
00:39 | ಈ ಟ್ಯುಟೋರಿಯಲ್ ಅನುಸರಿಸಲು ನೀವು ಎಲೆಕ್ಟ್ರಾನಿಕ್ಸ್ ಮತ್ತು C ಅಥವಾ C++ ನ ಮೂಲಭೂತ ಜ್ಞಾನವನ್ನು ಹೊಂದಿರಬೇಕು. |
00:52 | ನಮಗೆ ಬಾಹ್ಯ ಉಪಕರಣಗಳಾದ ಟ್ರೈಕಲರ್ ಎಲ್.ಇ.ಡಿ, ರೆಸಿಸ್ಟರ್, ಬ್ರೆಡ್- ಬೋರ್ಡ್, ಜಂಪರ್ ವೈರ್ ಗಳು ಮತ್ತು |
01:01 | ಪುಶ್ ಬಟನ್ ಮುಂತಾದ ಕೆಲವು ಬಾಹ್ಯ ಉಪಕರಣಗಳು ಬೇಕು. |
01:08 | ಈ ಪ್ರಯೋಗಕ್ಕೆ ಬೇಕಾಗುವ ಬಾಹ್ಯ ಉಪಕರಣಗಳ ಚಿತ್ರಗಳನ್ನು ನಾವು ನೋಡೋಣ. |
01:16 | ಇದನ್ನು ಕಾಮನ್ ಕ್ಯಾಥೋಡ್ ಟ್ರೈಕಲರ್ ಎಲ್.ಇ.ಡಿ ಎಂದು ಸಹ ಕರೆಯಲಾಗುತ್ತದೆ. |
01:22 | ಇದರಲ್ಲಿ ನಾಲ್ಕು ಪಿನ್ ಗಳಿವೆ. ಕ್ಯಾಥೋಡ್ ಅತ್ಯಂತ ಉದ್ದದ ಪಿನ್ ಆಗಿದೆ. |
01:27 | ಉಳಿದ ಮೂರು ಪಿನ್ ಗಳು ಕೆಂಪು, ಹಸಿರು ಮತ್ತು ನೀಲಿ ಬಣ್ಣದ ಎಲ್.ಇ.ಡಿ ಗಳಿಗಾಗಿ ಇವೆ. |
01:34 | ಕ್ಯಾಥೋಡ್ ಪಿನ್ ಇಲ್ಲಿ ಗ್ರೌಂಡ್ ಪಿನ್ ಆಗಿದ್ದು, ಕೆಂಪು, ಹಸಿರು ಮತ್ತು ನೀಲಿ ಎಲ್.ಇ.ಡಿ ಗಳಿಗೆ ಒಂದೇ ಆಗಿದೆ. |
01:42 | ರೆಸಿಸ್ಟರ್ ಎನ್ನುವುದು ಎಲೆಕ್ಟ್ರಾನಿಕ್ ಘಟಕ ಆಗಿದ್ದು ಇದು ಎಲೆಕ್ಟ್ರಾನಿಕ್ ಸರ್ಕಿಟ್ ನಲ್ಲಿ ವಿದ್ಯುತ್ ಪ್ರವಾಹದ ಹರಿವನ್ನು ಮಿತಿಗೊಳಿಸುತ್ತದೆ. |
01:50 | ರೆಸಿಸ್ಟರ್ ಅನ್ನು ಸಕ್ರಿಯ ಉಪಕರಣಕ್ಕೆ ನಿರ್ದಿಷ್ಟ ಮಟ್ಟದ ವೋಲ್ಟೆಜ್ ಒದಗಿಸಲು ಸಹ ಬಳಸಲಾಗುತ್ತದೆ. |
01:57 | ಇದು ಬ್ರೆಡ್-ಬೋರ್ಡ್ ಆಗಿದ್ದು ಇದನ್ನು ಸಾಮಾನ್ಯವಾಗಿ ಎಲೆಕ್ಟ್ರಾನಿಕ್ ಸರ್ಕಿಟ್ ಗಳನ್ನು ನಿರ್ಮಿಸಲು ಬಳಸಲಾಗುತ್ತದೆ. |
02:03 | ಇದು ಅನೇಕ ರಂಧ್ರಗಳನ್ನು ಹೊಂದಿದೆ. ಎಲೆಕ್ಟ್ರಾನಿಕ್ ಘಟಕಗಳನ್ನು ಈ ರಂಧ್ರಗಳಿಗೆ ತುರುಕಿಸಲಾಗುತ್ತದೆ ಮತ್ತು ತಂತಿಗಳ ಮೂಲಕ ಸಂಪರ್ಕಿಸಲಾಗುತ್ತದೆ. |
02:12 | ಜಂಪರ್ ವೈರ್ ಗಳು ಕಿರಿದಾದ ಎಲೆಕ್ಟ್ರಿಕಲ್ ತಂತಿಗಳಾಗಿದ್ದು, ಪ್ರತಿ ತುದಿಯಲ್ಲಿ ಗಟ್ಟಿಯಾದ ಮೊನೆಯನ್ನು ಹೊಂದಿರುತ್ತವೆ. |
02:19 | ಬ್ರೆಡ್ ಬೋರ್ಡ್ ನಲ್ಲಿ ಘಟಕಗಳನ್ನು ಪರಸ್ಪರ ಸಂಪರ್ಕಿಸಲು ಜಂಪರ್ ವೈರ್ ಗಳನ್ನು ಬಳಸಲಾಗುತ್ತದೆ. |
02:25 | ಕನೆಕ್ಷನ್ ಸರ್ಕಿಟ್ ವಿವರಗಳನ್ನು ಈಗ ನೋಡೋಣ. |
02:30 | ಈ ಸರ್ಕಿಟ್ ತುಂಬಾ ಸರಳವಾದುದು. ಈ ರೀತಿ ಕಪ್ಪು ತಂತಿಯನ್ನು ಬಳಸಿ ಆರ್ಡುಯಿನೊ ಬೋರ್ಡ್ ನಲ್ಲಿ ಕ್ಯಾಥೋಡ್ ಪಿನ್ ಅನ್ನು ಗ್ರೌಂಡ್ ಪಿನ್ ಗೆ ಸಂಪರ್ಕಿಸಲಾಗಿದೆ. |
02:41 | ಕೆಂಪು, ಹಸಿರು ಮತ್ತು ನೀಲಿ ಪಿನ್ ಗಳನ್ನು ರೆಸಿಸ್ಟರ್ ಗಳನ್ನು ಬಳಸಿ, 12, 11 ಮತ್ತು 10 ಸಂಖ್ಯೆಯ ಪಿನ್ ಗಳಿಗೆ ಸಂಪರ್ಕಿಸಲಾಗಿದೆ. |
02:51 | ನಮಗೆ ಇಲ್ಲಿ ರೆಸಿಸ್ಟರ್ ಗಳು ಯಾಕೆ ಬೇಕು? ಏಕೆಂದರೆ, ಎಲ್.ಇ.ಡಿ ಗೆ ಹರಿಯುವ ವೋಲ್ಟೆಜ್ ಅನ್ನು ನಿಯಂತ್ರಿಸಲು. |
02:58 | ಪ್ರತಿ ಬಣ್ಣಕ್ಕೆ ನಮಗೆ ವಿದ್ಯುತ್ ಪ್ರವಾಹ ಮಿತಿಗೊಳಿಸುವ ಮೂರು ರೆಸಿಸ್ಟರ್ ಗಳು ಬೇಕು. ಇಲ್ಲಿ ನಾನು 100 ohm ರೆಸಿಸ್ಟರ್ ಗಳನ್ನು ಬಳಸುತ್ತಿದ್ದೇನೆ. |
03:08 | ನಾನೀಗ ಇದರ ಲೈವ್ ಡೆಮೊ ತೋರಿಸುತ್ತೇನೆ. |
03:11 | ಇದು ಮಿನಿ ಬ್ರೆಡ್-ಬೋರ್ಡ್ ಆಗಿದ್ದು ಇಲ್ಲಿ ನಾನು ಟ್ರೈಕಲರ್ ಎಲ್.ಇ.ಡಿ ಮತ್ತು ರೆಸಿಸ್ಟರ್ ಗಳನ್ನು ಸಂಪರ್ಕಿಸಿದ್ದೇನೆ. |
03:18 | ಸರ್ಕಿಟ್ ಡಯಾಗ್ರಾಮ್ ನಲ್ಲಿ ನಾವು ನೋಡಿದ್ದು ಇದನ್ನೇ. |
03:23 | ಈ ಸರ್ಕಿಟ್ ಕೆಲಸ ಮಾಡುವಂತಾಗಲು ನಾವು ಒಂದು ಪ್ರೋಗ್ರಾಂ ಬರೆಯಬೇಕು. |
03:28 | ನಾವೀಗ Arduino IDE ತೆರೆಯೋಣ. |
03:32 | ಆರ್ಡುಯಿನೊ ಪ್ರೋಗ್ರಾಂ ಎರಡು ಮೂಲ ಫಂಕ್ಷನ್ ಗಳೊಂದಿಗೆ ಬರುತ್ತದೆ. ಅವೆಂದರೆ – void setup() ಮತ್ತು void loop(). |
03:41 | void setup() ಫಂಕ್ಷನ್, ಮೈಕ್ರೋಕಂಟ್ರೋಲರ್ ಅನ್ನು ಸ್ಥಾಪಿಸುವುದಕ್ಕಾಗಿ ಇದೆ. |
03:46 | ನಮ್ಮ ಪ್ರಯೋಗದಲ್ಲಿ ಬಳಸುವ ಪಿನ್ ಗಳನ್ನು ನಾವಿಲ್ಲಿ ಸ್ಥಾಪಿಸಬೇಕು. |
03:52 | ನಾವೀಗ void setup() ಫಂಕ್ಷನ್ ಗೆ ಕೋಡ್ ಬರೆಯಲಿದ್ದೇವೆ. |
03:57 | ಸರ್ಕಿಟ್ ಡಯಾಗ್ರಾಂನಲ್ಲಿ, ಪಿನ್ ಸಂಖ್ಯೆ 10, ನೀಲಿ ಎಲ್.ಇ.ಡಿ ಗೆ ಸಂಪರ್ಕಿಸಿರುವುದನ್ನು ಗಮನಿಸಿ. |
04:05 | Arduino IDE ಯಲ್ಲಿ ಹೀಗೆ ಟೈಪ್ ಮಾಡಿ: pinMode open bracket 10 comma OUTPUT close bracket Semicolon. |
04:16 | ಇದೇ ರೀತಿ, ಇಲ್ಲಿ ತೋರಿಸಿರುವಂತೆ ಇತರ ಪಿನ್ ಗಳಿಗೆ ಕೋಡ್ ಅನ್ನು ಟೈಪ್ ಮಾಡಿ: |
04:21 | ಪಿನ್ ಸಂಖ್ಯೆ 11 ಮತ್ತು 12 ಅನುಕ್ರಮವಾಗಿ ಹಸಿರು ಮತ್ತು ಕೆಂಪು ಎಲ್.ಇ.ಡಿ ಯನ್ನು ಪ್ರತಿನಿಧಿಸುತ್ತವೆ. |
04:32 | ನಂತರ ನಾವು void loop() ಫಂಕ್ಷನ್ ಗೆ ಕೋಡ್ ಬರೆಯಲಿದ್ದೇವೆ.
void loop() ಫಂಕ್ಷನ್, ಒಂದು ಅನಿಯತ ‘while’ ಲೂಪ್ ಆಗಿದೆ. |
04:42 | ಈ ಕೋಡ್ ಮತ್ತು ನಾವು Blink LED ಪ್ರೋಗ್ರಾಂ ಗೆ ಬರೆದ ಕೋಡ್ ಒಂದೇ ಆಗಿದೆ. ಆದರೆ ನಾವು ಎಲ್ಲಾ ಮೂರು ಎಲ್.ಇ.ಡಿ ಗಳಿಗೆ ಇದೇ ಕೋಡ್ ನ ಸಾಲುಗಳನ್ನು ಬರೆಯಬೇಕಾಗುತ್ತದೆ. |
04:54 | ಈ ಕೋಡ್ ನ ನಾಲ್ಕು ಸಾಲುಗಳು, ನೀಲಿ ಎಲ್.ಇ.ಡಿ ಯನ್ನು 500 ಮಿಲಿಸೆಕೆಂಡುಗಳ ವಿಳಂಬದೊಂದಿಗೆ ಮಿನುಗಿಸುತ್ತದೆ. |
05:02 | ಇದೇ ಕೋಡ್ ಅನ್ನು ಇತರ ಪಿನ್ ಗಳಿಗೂ ಕಾಪಿ ಮತ್ತು ಪೇಸ್ಟ್ ಮಾಡಿ. |
05:07 | ಪಿನ್ ಸಂಖ್ಯೆಯನ್ನು ಹಸಿರು ಮತ್ತು ಕೆಂಪು ಎಲ್.ಇ.ಡಿ ಗೆ ಕ್ರಮವಾಗಿ 11 ಮತ್ತು 12 ಆಗಿ ಬದಲಾಯಿಸಿ. |
05:16 | ಈ ಪ್ರೋಗ್ರಾಂ ಅನ್ನು ಸೇವ್ ಮಾಡೋಣ. |
05:19 | File ಮತ್ತು Save ಮೇಲೆ ಕ್ಲಿಕ್ ಮಾಡಿ.
ಫೈಲ್ ನೇಮ್ ಅನ್ನು tricolor hyphen LED ಎಂದು ನಮೂದಿಸಿ. |
05:28 | ಈಗ, ಪಿನ್ ಸಂಖ್ಯೆ 10, 11 ಮತ್ತು 12ಕ್ಕೆ ಹೈ ಮತ್ತು ಲೋ ಪರ್ಯಾಯ ಸಂಕೇತಗಳನ್ನು ಕಳುಹಿಸಲು ಮೈಕ್ರೋಕಂಟ್ರೋಲರ್ ಅನ್ನು ಪ್ರೋಗ್ರಾಂ ಮಾಡಲಾಗಿದೆ. |
05:40 | ಮುಂದಿನ ಹಂತದಲ್ಲಿ ಪ್ರೋಗ್ರಾಂ ಅನ್ನು ಕಂಪೈಲ್ ಮತ್ತು ಅಪ್ಲೋಡ್ ಮಾಡಲಾಗುತ್ತದೆ. |
05:44 | Sketch ಮೆನುವಿನಲ್ಲಿ, Compile ಮೇಲೆ ಕ್ಲಿಕ್ ಮಾಡಿ. |
05:49 | ನಾವು ಕಂಪೈಲೇಶನ್ ಸ್ಟೇಟಸ್ ಅನ್ನು IDE ಯ ಕೆಳಭಾಗದಲ್ಲಿ ನೋಡಬಹುದು. |
05:56 | ಮೈಕ್ರೋಕಂಟ್ರೋಲರ್ ಗೆ ಪ್ರೋಗ್ರಾಂ ಅನ್ನು ಅಪ್ಲೋಡ್ ಮಾಡಲು, Sketch ಮೆನು ಮತ್ತು Upload ಮೇಲೆ ಕ್ಲಿಕ್ ಮಾಡಿ. |
06:04 | ಕೆಂಪು, ನೀಲಿ ಮತ್ತು ಹಸಿರು ಎಲ್.ಇ.ಡಿ ಗಳು ಮಿನುಗುವುದನ್ನು ನಾವು ನೋಡಬಹುದು. |
06:10 | ಇದು ನಿರಂತರವಾಗಿ ಮಿನುಗುತ್ತದೆ.
ಏಕೆಂದರೆ, ನಮ್ಮ ಪ್ರೋಗ್ರಾಂ, void loop() ಫಂಕ್ಷನ್ ಅನ್ನು ಅನಿಯತ ಲೂಪ್ ನಲ್ಲಿ ಎಕ್ಸಿಕ್ಯೂಟ್ ಮಾಡುತ್ತದೆ. |
06:20 | ನಂತರ, ಮಿನುಗುವುದನ್ನು ನಿಯಂತ್ರಿಸಲು, ಅದೇ ಸರ್ಕಿಟ್ ಗೆ ಪುಶ್ ಬಟನ್ ಅನ್ನು ಹೇಗೆ ಇಂಟರ್ಫೇಸ್ ಮಾಡುವುದು ಎಂದು ನೋಡೋಣ. |
06:28 | ಪುಶ್ ಬಟನ್ ಒಂದು ಘಟಕವಾಗಿದ್ದು, ಇದನ್ನು ನೀವು ಒತ್ತಿದಾಗ ಇದು ಸರ್ಕಿಟ್ ನಲ್ಲಿ ಎರಡು ಬಿಂದುಗಳನ್ನು ಸಂಪರ್ಕಿಸುತ್ತದೆ. |
06:35 | ಒತ್ತಬಹುದಾದ ಗುಂಡಿ (button)ಯನ್ನು ನೀವು ಮೇಲ್ಗಡೆ ನೋಡಬಹುದು.
ನಮ್ಮ ಪ್ರಯೋಗದಲ್ಲಿ, ನೀವು ಗುಂಡಿಯನ್ನು ಒತ್ತಿದಾಗ ಇದು ಟ್ರೈಕಲರ್ ಎಲ್.ಇ.ಡಿ ಯನ್ನು ಆನ್ ಮಾಡುತ್ತದೆ. |
06:48 | ಪುಶ್ ಬಟನ್ ಜೊತೆಗಿನ ಪ್ರಯೋಗಕ್ಕೂ ನಾವು ಇದೇ ಸರ್ಕಿಟ್ ಬಳಸಲಿದ್ದೇವೆ. |
06:54 | ಪುಶ್ ಬಟನ್ ಅನ್ನು ಮೊಮೆಂಟರಿ ಸ್ವಿಚ್ ಎಂದು ಸಹ ಕರೆಯಲಾಗುತ್ತದೆ. ನೀವು ಇದನ್ನು ಒತ್ತಿದ ತಕ್ಷಣ ಟ್ರೈಕಲರ್ ಎಲ್.ಇ.ಡಿ ಪ್ರಕಾಶಿಸುತ್ತದೆ. |
07:03 | ಸ್ವಿಚ್ ಅನ್ನು ನೀವು ರಿಲೀಸ್ ಮಾಡಿದಾಗ, ಟ್ರೈಕಲರ್ ಎಲ್.ಇ.ಡಿ ಕೆಲಸ ಮಾಡುವುದಿಲ್ಲ. ನಾವು ಪುಶ್ ಬಟನ್ ಅನ್ನು ಬೋರ್ಡ್ ಗೆ ಸಂಪರ್ಕಿಸಿದ್ದೇವೆ. |
07:11 | ಪುಶ್ ಬಟನ್ ನ ಒಂದು ಕಾಲನ್ನು 5 ವೋಲ್ಟ್ಸ್ ಗೆ ಸಂಪರ್ಕಿಸಲಾಗಿದೆ.
ಇದನ್ನು ಇಲ್ಲಿ ಕಂದು ಬಣ್ಣದ ತಂತಿಯಲ್ಲಿ ತೋರಿಸಲಾಗಿದೆ. |
07:20 | ಇನ್ನೊಂದು ಕಾಲನ್ನು ಪಿನ್ ಸಂಖ್ಯೆ 4 ಕ್ಕೆ ಸಂಪರ್ಕಿಸಲಾಗಿದ್ದು ಇದನ್ನು ಇಲ್ಲಿ ಹಳದಿ ಬಣ್ಣದ ತಂತಿಯಿಂದ ತೋರಿಸಲಾಗಿದೆ. |
07:27 | ಇಲ್ಲಿ ನೀವು ಪುಶ್ ಬಟನ್ ಗೆ ಸಂಪರ್ಕಿಸಿರುವ ರೆಸಿಸ್ಟರ್ ಅನ್ನು ನೋಡಬಹುದು. |
07:32 | ನಮಗೆ ಇಲ್ಲಿ ರೆಸಿಸ್ಟರ್ ಏಕೆ ಬೇಕು?
ಪಿನ್ 4 ಅನ್ನು ಇನ್ಪುಟ್ ಆಗಿ ಕಾನ್ಫಿಗರ್ ಮಾಡಲಾಗಿದೆ. ಅಂದರೆ, ಇದು ಒಂದಷ್ಟು ಇನ್ಪುಟ್ ವೋಲ್ಟೆಜ್ ನಿರೀಕ್ಷಿಸುತ್ತದೆ. |
07:42 | ಪುಶ್ ಬಟನ್ ಒತ್ತಿದಾಗ ಇದು ಪಿನ್ 4 ಅನ್ನು 5 ವೋಲ್ಟ್ಸ್ ಗೆ ಸಂಪರ್ಕಿಸುತ್ತದೆ ಮತ್ತು ನಾವು ʻಹೈʼ ಅನ್ನು ನೋಡಬಹುದು. |
07:50 | ಈ ಹಂತದಲ್ಲಿ, ವಿದ್ಯುತ್ ಪ್ರವಾಹವು ಗ್ರೌಂಡ್ ಪಿನ್ ಗೆ ಹೋಗದಂತೆ ತಡೆಯಲು ರೆಸಿಸ್ಟರ್ ಸಹಕರಿಸುತ್ತದೆ. |
07:58 | ಪುಶ್ ಬಟನ್ ಒತ್ತದೆ ಇದ್ದರೂ, ನಾವು ಒಂದಷ್ಟು ವೋಲ್ಟೆಜ್ ಹರಿಸಬೇಕಾಗುತ್ತದೆ. |
08:05 | ಗ್ರೌಂಡ್ ಪಿನ್ ಮೂಲಕ ಸಂಪರ್ಕಿಸಲಾದ ರೆಸಿಸ್ಟರ್, ಜೀರೊ ವೋಲ್ಟ್ ಒದಗಿಸುತ್ತದೆ. |
08:12 | ಇದು ಮಿನಿಕಂಟ್ರೋಲರ್ ಅನ್ನು ಸಕ್ರಿಯಗೊಳಿಸುತ್ತದೆ. ಏಕೆಂದರೆ ಇದು ಒಂದಷ್ಟು ಇನ್ಪುಟ್ ಗಳಿಸುತ್ತದೆ. |
08:18 | ಈ ಸಂಪರ್ಕಕ್ಕಾಗಿ ನಾವು ನಮ್ಮ ಲೈವ್ ವೀಡಿಯೊ ನೋಡೋಣ. |
08:22 | ಪುಶ್ ಬಟನ್ ಈ ರೀತಿ ಕಾಣುತ್ತದೆ. |
08:25 | ನಾವು ಸರ್ಕಿಟ್ ಡಯಾಗ್ರಾಂ ನಲ್ಲಿ ವಿವರಿಸಿದಂತೆಯೇ ನೀವು ಇತರ ಸಂಪರ್ಕಗಳನ್ನು ನೋಡಬಹುದು. |
08:32 | ಸರ್ಕಿಟ್ ಕೆಲಸ ಮಾಡುವುದಕ್ಕಾಗಿ ನಾವೀಗ ನಮ್ಮ ಪ್ರೋಗ್ರಾಂ ಅನ್ನು ಮಾರ್ಪಡಿಸೋಣ. |
08:37 | Arduino IDE ಗೆ ಮರಳಿ. ಇದು ನಮ್ಮ ಹಿಂದಿನ ಪ್ರೋಗ್ರಾಂ ಆಗಿದೆ. |
08:44 | ಇದು ಪಿನ್ ಸಂಖ್ಯೆ 4 ಕ್ಕೆ ಹೊಸ ಸೆಟಪ್ ಅನ್ನು ಸೇರಿಸಲಿದೆ. |
08:47 | ನಾವು ಮೋಡ್ ಅನ್ನು INPUT ಆಗಿ ಏಕೆ ನೀಡಬೇಕು?
ಏಕೆಂದರೆ, ಪುಶ್ ಬಟನ್ ಒತ್ತಿದಾಗ ಸರ್ಕಿಟ್ ಪೂರ್ಣಗೊಳ್ಳುತ್ತದೆ ಮತ್ತು ಪಿನ್ ಸಂಖ್ಯೆ 4 ಇನ್ಪುಟ್ ಪಡೆಯುತ್ತದೆ. |
09:02 | ಸ್ವಿಚ್ ಅನ್ನು ಒತ್ತಲಾಗಿದೆಯೇ ಅಥವಾ ಇಲ್ಲವೇ ಎಂದು ನೋಡಲು ನಾವು ಒಂದು conditional ಸ್ಟೇಟ್ಮೆಂಟ್ ಬರೆಯಬೇಕು. |
09:09 | void loop() ಫಂಕ್ಷನ್ ನಲ್ಲಿ, ನಾವು 'if' ಸ್ಟೇಟ್ ಮೆಂಟ್ ಬರೆಯುತ್ತೇವೆ. |
09:15 | ಇಲ್ಲಿ ತೋರಿಸಿರುವಂತೆ ಕೋಡ್ ಅನ್ನು ಟೈಪ್ ಮಾಡಿ. ಇದು ಏನೆಂದು ನಾನು ವಿವರಿಸುತ್ತೇನೆ. |
09:22 | ಒಂದುವೇಳೆ ಪಿನ್ ಸಂಖ್ಯೆ 4 ಇನ್ಪುಟ್ ಪಡೆದರೆ, ಸುರುಳಿಯಾಕಾರದ ಆವರಣಗಳೊಳಗೆ ನಿರೂಪಿಸಿದ ಕೋಡ್ ಅನ್ನು ಇದು ಕಾರ್ಯಗತಗೊಳಿಸುತ್ತದೆ. |
09:31 | ಔಟ್ಪುಟ್ ಅನ್ನು ನಾವು ತ್ವರಿತವಾಗಿ ನೋಡುವಂತಾಗಲು ನಾನು ಡಿಲೇಯನ್ನು 100 ಮಿಲಿಸೆಕೆಂಡುಗಳಿಗೆ ಇಳಿಸುತ್ತೇನೆ. |
09:39 | ಕೋಡಿಂಗ್ ಅನ್ನು ಈಗ ಮಾಡಲಾಗಿದೆ. |
09:42 | ನಮ್ಮ ಪ್ರೋಗ್ರಾಂ ಅನ್ನು ನಾವು ಕಂಪೈಲ್ ಮತ್ತು ಅಪ್ಲೋಡ್ ಮಾಡೋಣ. |
09:47 | ನಂತರ ನಾವು ಪುಶ್ ಬಟನ್ ಒತ್ತಿ ಅದು ಹೇಗೆ ಕೆಲಸ ಮಾಡುತ್ತದೆ ಎಂದು ನೋಡಲಿದ್ದೇವೆ. |
09:53 | ಟ್ರೈಕಲರ್ ಎಲ್.ಇ.ಡಿ ON ಆಗಿರುವುದನ್ನು ನಾವು ನೋಡಬಹುದು. |
09:58 | ಇನ್ನೊಮ್ಮೆ ಇದನ್ನು ಒತ್ತಿ. ಇದು ಕೆಲಸ ಮಾಡುತ್ತದೆ. |
10:02 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ನಾವೀಗ ಸಂಕ್ಷೇಪಿಸೋಣ. |
10:07 | ಈ ಟ್ಯುಟೋರಿಯಲ್ ನಲ್ಲಿ ನಾವು: ಟ್ರೈಕಲರ್ ಎಲ್.ಇ.ಡಿ ಯನ್ನು ಆರ್ಡುಯಿನೊ ಬೋರ್ಡ್ ಗೆ ಸಂಪರ್ಕಿಸಲು, |
10:13 | ಟ್ರೈಕಲರ್ ಎಲ್.ಇ.ಡಿ ಮಿನುಗಿಸಲು ಪ್ರೋಗ್ರಾಂ ಬರೆಯಲು ಮತ್ತು
ಮಿನುಗುವುದನ್ನು ನಿಯಂತ್ರಿಸಲು ಪುಶ್ ಬಟನ್ ಬಳಸಲು ಕಲಿತೆವು. |
10:20 | ಈ ಕೆಳಗಿನ ಅಸೈನ್ಮೆಂಟ್ ಪೂರ್ಣಗೊಳಿಸಿ.
ಇದೇ ಪ್ರೋಗ್ರಾಂ ಅನ್ನು ವಿರುದ್ಧ ರೀತಿಯಲ್ಲಿ ಮಾಡಿ. |
10:28 | ಬಟನ್ ಒತ್ತಿದಾಗ ಇನ್ಪುಟ್ ಅನ್ನು ʻಲೋʼ ಆಗಿ ಬರುವಂತೆ ಮಾಡಿ. ಪ್ರೋಗ್ರಾಂ ಅನ್ನು ಕಂಪೈಲ್ ಮತ್ತು ಅಪ್ಲೋಡ್ ಮಾಡಿ. |
10:35 | ಟ್ರೈಕಲರ್ ಎಲ್.ಇ.ಡಿ ಮಿನುಗುವುದನ್ನು ಗಮನಿಸಿ. |
10:39 | ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ವಿವರಿಸುತ್ತದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ. |
10:46 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ.
ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
10:55 | ನಿಮ್ಮ ಟೈಮ್ಡ್ ಕ್ವೆರಿಯನ್ನು ಈ ಫೋರಂ ನಲ್ಲಿ ಪೋಸ್ಟ್ ಮಾಡಿ. |
10:59 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ.
ಈ ಲಿಂಕ್ ನಲ್ಲಿ ಈ ಮಿಶನ್ ಕುರಿತ ಹೆಚ್ಚಿನ ಮಾಹಿತಿ ಲಭ್ಯ. |
11.10 | ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |