Difference between revisions of "Arduino/C2/Analog-to-Digital-Conversion/Kannada"

From Script | Spoken-Tutorial
Jump to: navigation, search
 
Line 204: Line 204:
 
|-
 
|-
 
||04:38
 
||04:38
|| ವೋಯ್ಡ್ ಸೆಟಪ್ ಫಂಕ್ಷನ್ ಒಳಗೆ, ಇಲ್ಲಿ ತೋರಿಸಿರುವಂತೆ ಟೈಪ್ ಮಾಡಿ:
+
|| '''void setup()''' ಫಂಕ್ಷನ್ ಒಳಗೆ, ಇಲ್ಲಿ ತೋರಿಸಿರುವಂತೆ ಟೈಪ್ ಮಾಡಿ:
  
 
|-
 
|-
 
||04:43
 
||04:43
|| '''Serial.begin() function''' initiate the '''serial communication'''.
+
|| '''Serial.begin()''' function initiate the '''serial communication'''.
  
 
|-
 
|-
 
||04:48
 
||04:48
|| ಇದು, ಸೀರಿಯಲ್ ಡೇಟಾ ಟ್ರಾನ್ಸ್ ಮಿಶನ್ ಗೆ ಬಿಟ್ಸ್ ಪರ್ ಸೆಕೆಂಡ್ ನಲ್ಲಿ ಡೇಟಾ ರೇಟ್ ಅನ್ನು ಸೆಟ್ ಮಾಡುತ್ತದೆ.
+
|| ಇದು, ಸೀರಿಯಲ್ ಡೇಟಾ ಟ್ರಾನ್ಸ್ಮಿಶನ್ ಗೆ ಬಿಟ್ಸ್ ಪರ್ ಸೆಕೆಂಡ್ ನಲ್ಲಿ ಡೇಟಾ ರೇಟ್ ಅನ್ನು ಸೆಟ್ ಮಾಡುತ್ತದೆ.
  
 
|-
 
|-
Line 224: Line 224:
 
|-
 
|-
 
||05:03
 
||05:03
|| '''Serial.print command''', ಇಲ್ಲಿ ನಿರೂಪಿಸಿರುವಂತೆ ಹೆಡರ್ ಅನ್ನು ಪ್ರಿಂಟ್ ಮಾಡುತ್ತದೆ.
+
|| '''Serial.print''' ಕಮಾಂಡ್, ಇಲ್ಲಿ ನಿರೂಪಿಸಿರುವಂತೆ ಹೆಡರ್ ಅನ್ನು ಪ್ರಿಂಟ್ ಮಾಡುತ್ತದೆ.
  
 
|-
 
|-
 
||05:08
 
||05:08
|| ನಾವೀಗ ವೋಯ್ಡ್ ಲೂಪ್ ಗೆ ಕೋಡ್ ಅನ್ನು ಬರೆಯುತ್ತೇವೆ.
+
|| ನಾವೀಗ '''void loop()''' ಗೆ ಕೋಡ್ ಅನ್ನು ಬರೆಯುತ್ತೇವೆ.
  
 
|-
 
|-
 
||05:12
 
||05:12
|| ನಾವು '''DHT''' ಸೆನ್ಸಾರ್ ಔಟ್ಪುಟ್ ಗಾಗಿ ಎರಡು ವೇರಿಯೇಬಲ್ ಗಳು, ಟೆಂಪರೇಚರ್ ಮತ್ತು ಹುಮಿಡಿಟಿಯನ್ನು ರಚಿಸಿದ್ದೇವೆ.
+
|| ನಾವು '''DHT''' ಸೆನ್ಸಾರ್ ಔಟ್ಪುಟ್ ಗಾಗಿ ಎರಡು ವೇರಿಯೇಬಲ್ ಗಳು, ಟೆಂಪರೇಚರ್ ಮತ್ತು ಹ್ಯುಮಿಡಿಟಿಯನ್ನು ರಚಿಸಿದ್ದೇವೆ.
  
 
|-
 
|-
Line 252: Line 252:
 
|-
 
|-
 
||05:43
 
||05:43
|| ಈ ಟ್ಯುಟೋರಿಯಲ್ ನ '''Code files''' ಲಿಂಕ್ ನಲ್ಲಿ ಈ ಕೋಡ್ ಲಭ್ಯ.
+
|| ಈ ಟ್ಯುಟೋರಿಯಲ್ ನ '''Code files''' ಲಿಂಕ್ ನಲ್ಲಿ ಈ ಕೋಡ್ ಲಭ್ಯ. ನೀವು ಇದನ್ನು ಡೌನ್ ಲೋಡ್ ಮಾಡಿ ಬಳಸಬಹುದು.
ನೀವು ಇದನ್ನು ಡೌನ್ ಲೋಡ್ ಮಾಡಿ ಬಳಸಬಹುದು.
+
  
 
|-
 
|-
Line 266: Line 265:
 
|-
 
|-
 
||06:05
 
||06:05
|| ಈಗ, ಪ್ರಸ್ತುತ ಪ್ರೋಗ್ರಾಂ ಅನ್ನು ಆರ್ಡುಯಿನೊವಿಗೆ ಅಪ್ ಲೋಡ್ ಮಾಡಲು '''upload''' ಬಟನ್ ಮೇಲೆ ಕ್ಲಿಕ್ ಮಾಡಿ.
+
|| ಈಗ, ಪ್ರಸ್ತುತ ಪ್ರೋಗ್ರಾಂ ಅನ್ನು ಆರ್ಡುಯಿನೊವಿಗೆ ಅಪ್ಲೋಡ್ ಮಾಡಲು '''upload''' ಬಟನ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
Line 282: Line 281:
 
|-
 
|-
 
||06:25
 
||06:25
|| ನಿರೀಕ್ಷಿಸಿದಂತೆ, ಪ್ರಸ್ತುತ ಸ್ಥಳದ ಉಷ್ಣತೆ ಮತ್ತು ತೇವಾಂಶ ಡಿಸ್ಪ್ಲೇ ಆಗುತ್ತದೆ.
+
|| ನಿರೀಕ್ಷಿಸಿದಂತೆ, ಪ್ರಸ್ತುತ ಸ್ಥಳದ ಉಷ್ಣತೆ ಮತ್ತು ತೇವಾಂಶ ಡಿಸ್ಪ್ಲೇ ಆಗುತ್ತದೆ. ವಿಂಡೋ ಮುಚ್ಚಿರಿ.
ವಿಂಡೋ ಮುಚ್ಚಿರಿ.
+
  
 
|-
 
|-
Line 307: Line 305:
 
|-
 
|-
 
||06:58
 
||06:58
|| ಸೀರಿಯಲ್ ಪ್ಲಾಟರ್ ನಲ್ಲಿ ಫಲಿತಾಂಶಗಳನ್ನು ನೋಡಲು ನಾವು ಪ್ರಸ್ತುತ ಪ್ರೋಗ್ರಾಂ ಅನ್ನು ಅಪ್ ಲೋಡ್ ಮಾಡೋಣ.
+
|| ಸೀರಿಯಲ್ ಪ್ಲಾಟರ್ ನಲ್ಲಿ ಫಲಿತಾಂಶಗಳನ್ನು ನೋಡಲು ನಾವು ಪ್ರಸ್ತುತ ಪ್ರೋಗ್ರಾಂ ಅನ್ನು ಅಪ್ಲೋಡ್ ಮಾಡೋಣ.
  
 
|-
 
|-
 
||07:04
 
||07:04
|| '''tools menu''' ಮೇಲೆ ಕ್ಲಿಕ್ ಮಾಡಿ ಮತ್ತು '''serial plotter''' ಆರಿಸಿ.
+
|| '''tools menu''' ಮೇಲೆ ಕ್ಲಿಕ್ ಮಾಡಿ ಮತ್ತು '''serial plotter''' ಆರಿಸಿ. '''serial plotter''' ವಿಂಡೋ ತೆರೆದುಕೊಳ್ಳುತ್ತದೆ.
'''serial plotter''' ವಿಂಡೋ ತೆರೆದುಕೊಳ್ಳುತ್ತದೆ.
+
  
 
|-
 
|-
Line 367: Line 364:
 
|-
 
|-
 
||08:33
 
||08:33
|| ಅಸೈನ್ ಮೆಂಟ್ ಆಗಿ:
+
|| ಅಸೈನ್ಮೆಂಟ್ ಆಗಿ:
 
ಆರ್ಡುಯಿನೊವಿನ ಬಿಲ್ಟ್ ಇನ್ ಎಲ್.ಇ.ಡಿ ಪಿನ್ 13 ಅನ್ನು ಬೆಳಗಿಸಿ ಅಲಾರಂ ಬಾರಿಸಿ.
 
ಆರ್ಡುಯಿನೊವಿನ ಬಿಲ್ಟ್ ಇನ್ ಎಲ್.ಇ.ಡಿ ಪಿನ್ 13 ಅನ್ನು ಬೆಳಗಿಸಿ ಅಲಾರಂ ಬಾರಿಸಿ.
  
Line 389: Line 386:
 
|-
 
|-
 
||09:07
 
||09:07
|| ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ.
+
|| ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ವಿವರಿಸುತ್ತದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ.
  
 
|-
 
|-
Line 405: Line 402:
 
|-
 
|-
 
||09.34
 
||09.34
|| ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ---------- .  
+
|| ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
 
ಧನ್ಯವಾದಗಳು.
 
ಧನ್ಯವಾದಗಳು.
  
 
|-
 
|-

Latest revision as of 18:37, 30 June 2020

Time Narration


00:01 ಆರ್ಡುಯಿನೊ ಬಳಸಿ ಅನಲಾಗ್ ನಿಂದ ಡಿಜಿಟಲ್ ಗೆ ಜೋಡಿಸುವ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು: ADC, ಅಂದರೆ ಅನಲಾಗ್ ಟು ಡಿಜಿಟಲ್ ಕನ್ವರ್ಶನ್,
00:14 ಆರ್ಡುಯಿನೊ ನಲ್ಲಿ ADC ಪಿನ್ ಗಳು,

ADC ರಿಸೊಲೂಷನ್,

00:19 DHT11 ಟೆಂಪರೇಚರ್ ಮತ್ತು ಹ್ಯುಮಿಡಿಟಿ ಸೆನ್ಸಾರ್,
00:23 ಸೀರಿಯಲ್ ಮಾನಿಟರ್ ಮತ್ತು ಸೀರಿಯಲ್ ಪ್ಲಾಟರ್ ಕಲಿಯಲಿದ್ದೇವೆ.
00:27 ಈ ಟ್ಯುಟೋರಿಯಲ್ ಅಭ್ಯಾಸ ಮಾಡಲು ನೀವು:

ಎಲೆಕ್ಟ್ರಾನಿಕ್ ಮತ್ತು C ಅಥವಾ C++ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ನ ಮೂಲಭೂತ ಜ್ಞಾನ ಹೊಂದಿರಬೇಕು.

00:37 ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು:

ಆರ್ಡುಯಿನೊ ಯು.ಎನ್.ಒ ಬೋರ್ಡ್,

00:43 ಉಬಂಟು ಲೀನಕ್ಸ್ 16.04 ಒ.ಎಸ್ ಮತ್ತು

Arduino IDE ಬಳಸುತ್ತಿದ್ದೇನೆ.

00:50 ನಮಗೆ ಈ ಕೆಳಗಿನ ಎಕ್ಸ್ಟೆರ್ನಲ್ ಕಾಂಪೊನೆಂಟ್ ಗಳು ಬೇಕು:

DHT11 ಸೆನ್ಸಾರ್,

00:57 ಬ್ರೆಡ್-ಬೋರ್ಡ್ ಮತ್ತು ಜಂಪರ್ ವೈರ್ ಗಳು.
01:02 ಈ ಟ್ಯುಟೋರಿಯಲ್ ನಲ್ಲಿ, ನಾವು DHT11 ಸೆನ್ಸಾರ್ ಬಳಸಿ ಉಷ್ಣತೆ ಮತ್ತು ತೇವಾಂಶ ಕಂಡುಹಿಡಿಯಲಿದ್ದೇವೆ.
01:09 ಈ ಸೆನ್ಸಾರ್, ಅನಲಾಗ್ ಮೌಲ್ಯಗಳನ್ನು ಸಂಗ್ರಹಿಸುತ್ತದೆ ಮತ್ತು ಇದನ್ನು ಆರ್ಡುಯಿನೊ ಯು.ಎನ್.ಒ ಗೆ ನೀಡುತ್ತದೆ.
01:15 ಆರ್ಡುಯಿನೊ ADC ಪಿನ್ ಗಳು ಈ ಅನಲಾಗ್ ಮೌಲ್ಯಗಳನ್ನು ಡಿಜಿಟಲ್ ಮೌಲ್ಯಗಳಿಗೆ ಪರಿವರ್ತಿಸುತ್ತವೆ.
01:21 ನಂತರ ನಾವು ರೆಸೊಲೂಷನ್ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳಲಿದ್ದೇವೆ.
01:25 ಆರ್ಡುಯಿನೊ ಯು.ಎನ್.ಒ, 10-ಬಿಟ್ ರೆಸೊಲೂಷನ್ ಹೊಂದಿದೆ.
01:28 ಅಂದರೆ ಇದು 1024 ಡಿಸ್ಕ್ರೀಟ್ ಅನಲಾಗ್ ಲೆವೆಲ್ (2ರ ಘಾತ 10) ಗಳನ್ನು ಪತ್ತೆ ಹಚ್ಚುತ್ತದೆ.
01:37 ರೆಸೊಲೂಷನ್ ಎನ್ನುವುದು ಅಳೆಯಬಹುದಾದ ಅತ್ಯಂತ ಸಣ್ಣ ಬದಲಾವಣೆಯಾಗಿದೆ.
01:42 ಆರ್ಡುಯಿನೊ, 5 ವೋಲ್ಟ್ಸ್ ಔಟ್ಪುಟ್ ವೋಲ್ಟೆಜ್ ನೀಡುತ್ತದೆ. ಹೀಗಾಗಿ 5 ವೋಲ್ಟ್ಸ್ ಅನ್ನು 1024 ಲೆವೆಲ್ ಗಳಿಂದ ಭಾಗಿಸಿದಾಗ 4.89 ಮಿಲಿವೋಲ್ಟ್ಸ್ ದೊರೆಯುತ್ತದೆ.
01:56 ಅಂದರೆ, ಆರ್ಡುಯಿನೊ ಯು.ಎನ್.ಒ, 4.89 ಮಿಲಿವೋಲ್ಟ್ಸ್ ನಷ್ಟು ಕನಿಷ್ಠ ಬದಲಾವಣೆಗೆ ಸೆನ್ಸಿಟಿವ್ ಆಗಿದೆ.
02:04 ಇದು, ಆರ್ಡುಯಿನೊ ಜೊತೆ DHT11 ನ ಸರ್ಕಿಟ್ ಜೋಡಣೆಯನ್ನು ತೋರಿಸುತ್ತದೆ.
02:10 ಆರ್ಡುಯಿನೊ ಯು.ಎನ್.ಒ, 6 ಇನ್-ಬಿಲ್ಟ್ ADC ಚಾನೆಲ್ ಗಳನ್ನು (A0 ನಿಂದ A5) ಹೊಂದಿದೆ.
02:17 ADC ಚಾನೆಲ್ ಗಳು, 0-5 ವೋಲ್ಟ್ಸ್ ಶ್ರೇಣಿಯಲ್ಲಿ ಅನಲಾಗ್ ಸಿಗ್ನಲ್ ಗಳನ್ನು ಗ್ರಹಿಸುತ್ತವೆ.
02:23 DHT11 ಸೆನ್ಸಾರ್ ನ ಪಿನ್ 1 ಅನ್ನು ಆರ್ಡುಯಿನೊವಿನ 5 ವೋಲ್ಟ್ಸ್ ಪಿನ್ ಗೆ ಜೋಡಿಸಲಾಗಿದೆ.
02:30 DHT11 ಸೆನ್ಸಾರ್ ನ ಪಿನ್ 2, ಡೇಟಾ ಪಿನ್ ಆಗಿದೆ.
02:35 ಸೆನ್ಸಾರ್ ನ ಈ ಡೇಟಾ ಪಿನ್, ಆರ್ಡುಯಿನೊವಿನ ಅನಲಾಗ್ ಪಿನ್ A0 ಗೆ ಜೋಡಿಸಲಾಗಿದೆ.
02:42 DHT11 ಸೆನ್ಸಾರ್ ನ ಪಿನ್ 3 ಅನ್ನು ಆರ್ಡುಯಿನೊವಿನ ಗ್ರೌಂಡ್ ಪಿನ್ ಗೆ ಜೋಡಿಸಲಾಗಿದೆ.
02:48 ಇದು, ಸರ್ಕಿಟ್ ಡಯಗ್ರಾಂನಲ್ಲಿ ತೋರಿಸಿರುವಂತೆ, ಜೋಡಣೆಯ ಲೈವ್ ಸೆಟಪ್ ಆಗಿದೆ.
02:53 ನಾವೀಗ Arduino IDE ನಲ್ಲಿ ಪ್ರೋಗ್ರಾಂ ಬರೆಯಲಿದ್ದೇವೆ.
02:57 Arduino IDE ತೆರೆಯಿರಿ.
03:00 ಈ ಪ್ರೋಗ್ರಾಂ ಅನ್ನು ರನ್ ಮಾಡಲು, ನಾವು ಮೊದಲಿಗೆ DHT11 ಆರ್ಡುಯಿನೊ ಲೈಬ್ರರಿ ಡೌನ್ಲೋಡ್ ಮಾಡಬೇಕು.
03:06 ಮೆನು ಬಾರ್ ನಲ್ಲಿ Sketch ಮೆನು ಮೇಲೆ ಕ್ಲಿಕ್ ಮಾಡಿ.
03:10 Include Library ಆರಿಸಿ ಮತ್ತು Manage Libraries ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
03:16 ಹೊಸ ವಿಂಡೋ ತೆರೆದುಕೊಳ್ಳುತ್ತದೆ.
03:19 ಮೇಲ್ಗಡೆ ಬಲ ಮೂಲೆಯಲ್ಲಿ ನಾವು search ಟ್ಯಾಬ್ ನೋಡಬಹುದು.

ಇಲ್ಲಿ DHT11 ಟೈಪ್ ಮಾಡಿ ಮತ್ತು Enter ಒತ್ತಿ.

03:28 ನಾವು DHT11 ಸೆನ್ಸಾರ್ ಗೆ ವಿವಿಧ ಲೈಬ್ರರಿಗಳನ್ನು ನೋಡಬಹುದು.
03:33 ಸ್ಕ್ರೀನ್ ನ ಕೆಳಕ್ಕೆ ಸ್ಕ್ರಾಲ್ ಮಾಡಿ ಮತ್ತು SimpleDHT by Winlin ಆರಿಸಿ.
03:39 version ಡ್ರಾಪ್ ಡೌನ್ ಬಾಕ್ಸ್ ನಲ್ಲಿ, ನಾವು ಲೈಬ್ರರಿಯ ಇತ್ತೀಚಿನ ಆವೃತ್ತಿಯನ್ನು ಆರಿಸಬಹುದು.
03:45 ಲೈಬ್ರರಿಯನ್ನು ಅಳವಡಿಸಲು Install ಬಟನ್ ಮೇಲೆ ಕ್ಲಿಕ್ ಮಾಡಿ.
03:49 DHT11 ಲೈಬ್ರರಿಯನ್ನು ಈಗ Arduino IDE ಯಲ್ಲಿ ಅಳವಡಿಸಲಾಗಿದೆ.
03:54 ವಿಂಡೋವಿನ ಕೆಳಗೆ ಬಲಭಾಗದಲ್ಲಿ Close ಬಟನ್ ಮೇಲೆ ಕ್ಲಿಕ್ ಮಾಡಿ.
03:59 ನಾವೀಗ ಈ ಲೈಬ್ರರಿಯನ್ನು ಪ್ರೋಗ್ರಾಂಗೆ ಸೇರಿಸೋಣ.
04:02 Sketch ಮೆನು ಮೇಲೆ ಕ್ಲಿಕ್ ಮಾಡಿ Include Library ಆರಿಸಿ.
04:06 ಹೊಸದಾಗಿ ಡೌನ್ ಲೋಡ್ ಮಾಡಿದ ಲೈಬ್ರರಿ ಸಾಮಾನ್ಯವಾಗಿ ಕೊನೆಯಲ್ಲಿ ಕಾಣಿಸಿಕೊಳ್ಳುತ್ತದೆ.
04:11 ಹೀಗಾಗಿ ಪಟ್ಟಿಯ ಕೆಳಕ್ಕೆ ಸ್ಕ್ರಾಲ್ ಮಾಡಿ ಮತ್ತು SimpleDHT ಆರಿಸಿ.
04:17 ಹೆಡರ್ ಫೈಲ್ SimpleDHT.h ಅನ್ನು ಕೋಡ್ ವಿಂಡೋಗೆ ಸೇರಿಸಿರುವುದನ್ನು ನಾವು ನೋಡಬಹುದು.
04:24 ಇಲ್ಲಿರುವಂತೆ ಕೋಡ್ ಅನ್ನು ಟೈಪ್ ಮಾಡಿ.
04:27 A0 ಗೆ ಜೋಡಿಸಿರುವ DHT11 ಸೆನ್ಸಾರ್ ನ ಡೇಟಾ ಪಿನ್ ಅನ್ನು ನಾವು ಇನಿಶಿಯಲೈಸ್ ಮಾಡಿದ್ದೇವೆ.
04:34 ಈ ಕಮಾಂಡ್, DHT ಅಬ್ಜೆಕ್ಟ್ ಅನ್ನು ರಚಿಸುತ್ತದೆ.
04:38 void setup() ಫಂಕ್ಷನ್ ಒಳಗೆ, ಇಲ್ಲಿ ತೋರಿಸಿರುವಂತೆ ಟೈಪ್ ಮಾಡಿ:
04:43 Serial.begin() function initiate the serial communication.
04:48 ಇದು, ಸೀರಿಯಲ್ ಡೇಟಾ ಟ್ರಾನ್ಸ್ಮಿಶನ್ ಗೆ ಬಿಟ್ಸ್ ಪರ್ ಸೆಕೆಂಡ್ ನಲ್ಲಿ ಡೇಟಾ ರೇಟ್ ಅನ್ನು ಸೆಟ್ ಮಾಡುತ್ತದೆ.
04:54 9600, ಬಾಡ್ ರೇಟ್ ಅನ್ನು ಪ್ರತಿನಿಧಿಸುತ್ತದೆ.
04:58 delay(500) ಎಂದರೆ ಬೂಟ್ ಗಾಗಿ ಸೆನ್ಸಾರ್ ನ ಡಿಲೇ ಟೈಂ ಆಗಿದೆ.
05:03 Serial.print ಕಮಾಂಡ್, ಇಲ್ಲಿ ನಿರೂಪಿಸಿರುವಂತೆ ಹೆಡರ್ ಅನ್ನು ಪ್ರಿಂಟ್ ಮಾಡುತ್ತದೆ.
05:08 ನಾವೀಗ void loop() ಗೆ ಕೋಡ್ ಅನ್ನು ಬರೆಯುತ್ತೇವೆ.
05:12 ನಾವು DHT ಸೆನ್ಸಾರ್ ಔಟ್ಪುಟ್ ಗಾಗಿ ಎರಡು ವೇರಿಯೇಬಲ್ ಗಳು, ಟೆಂಪರೇಚರ್ ಮತ್ತು ಹ್ಯುಮಿಡಿಟಿಯನ್ನು ರಚಿಸಿದ್ದೇವೆ.
05:20 dht11.read, ಸೆನ್ಸಾರ್ ನಿಂದ ಡೇಟಾವನ್ನು ಗ್ರಹಿಸುತ್ತದೆ.
05:25 ಇದು ಮೈಕ್ರೋಕಂಟ್ರೋಲರ್ ನ ರಿಜಿಸ್ಟರ್ ನಲ್ಲಿ ಫಲಿತಾಂಶವನ್ನು ಶೇಖರಿಸುತ್ತದೆ.
05:29 ಈ ಸಾಲುಗಳು ಉಷ್ಣತೆಯನ್ನು ಡಿಗ್ರಿ ಸೆಲ್ಶಿಯಸ್ ಮತ್ತು ತೇವಾಂಶವನ್ನು ಪರ್ಸಂಟೇಜ್ ನಲ್ಲಿ ಪ್ರಿಂಟ್ ಮಾಡುತ್ತದೆ.
05:36 delay(2000) , ಪ್ರತಿ 2 ಸೆಕೆಂಡುಗಳಿಗೆ ಪ್ರಸ್ತುತ ತೇವಾಂಶ ಮತ್ತು ಉಷ್ಣತೆಯ ರೀಡಿಂಗ್ ಗಳನ್ನು ಪರಿಷ್ಕರಿಸುತ್ತದೆ.
05:43 ಈ ಟ್ಯುಟೋರಿಯಲ್ ನ Code files ಲಿಂಕ್ ನಲ್ಲಿ ಈ ಕೋಡ್ ಲಭ್ಯ. ನೀವು ಇದನ್ನು ಡೌನ್ ಲೋಡ್ ಮಾಡಿ ಬಳಸಬಹುದು.
05:51 ನಿಮ್ಮ ಪ್ರೋಗ್ರಾಂ ಅನ್ನು ದೃಢೀಕರಿಸಲು compile ಬಟನ್ ಮೇಲೆ ಕ್ಲಿಕ್ ಮಾಡಿ.
05:55 ಪ್ರಸ್ತುತ ಪ್ರೋಗ್ರಾಂ ಅನ್ನು ಸೇವ್ ಮಾಡಲು ಪಾಪ್ ಅಪ್ ವಿಂಡೋ ಕಾಣಿಸಿಕೊಳ್ಳುತ್ತದೆ.

ಪ್ರೋಗ್ರಾಂ ಅನ್ನು DHT11 ಆಗಿ ಸೇವ್ ಮಾಡಿ.

06:05 ಈಗ, ಪ್ರಸ್ತುತ ಪ್ರೋಗ್ರಾಂ ಅನ್ನು ಆರ್ಡುಯಿನೊವಿಗೆ ಅಪ್ಲೋಡ್ ಮಾಡಲು upload ಬಟನ್ ಮೇಲೆ ಕ್ಲಿಕ್ ಮಾಡಿ.
06:11 ಸೀರಿಯಲ್ ಮಾನಿಟರ್ ಸ್ಕ್ರೀನ್ ನಲ್ಲಿ ನಾವು ಔಟ್ಪುಟ್ ಅನ್ನು ನೋಡಬಹುದು.
06:15 ಇದಕ್ಕಾಗಿ Tools ಮೆನು ಮೇಲೆ ಕ್ಲಿಕ್ ಮಾಡಿ ಮತ್ತು Serial monitor ಆರಿಸಿ.
06:21 serial monitor ವಿಂಡೋ ತೆರೆದುಕೊಳ್ಳುತ್ತದೆ.
06:25 ನಿರೀಕ್ಷಿಸಿದಂತೆ, ಪ್ರಸ್ತುತ ಸ್ಥಳದ ಉಷ್ಣತೆ ಮತ್ತು ತೇವಾಂಶ ಡಿಸ್ಪ್ಲೇ ಆಗುತ್ತದೆ. ವಿಂಡೋ ಮುಚ್ಚಿರಿ.
06:33 ನಂತರ ನಾವು ಸೀರಿಯಲ್ ಪ್ಲಾಟರ್ ನಲ್ಲಿ ಔಟ್ಪುಟ್ ನೋಡಲಿದ್ದೇವೆ.
06:37 ನಾವೀಗ ಪ್ರೋಗ್ರಾಂ ಅನ್ನು ಮಾರ್ಪಡಿಸೋಣ.
06:40 ಇಲ್ಲಿರುವಂತೆ Serial.print( “Temperature & Humidity :”); ಸಾಲನ್ನು ಕಮೆಂಟ್ ಮಾಡಿ.
06:47 ಇದು Temperature ಮತ್ತು Humidity ಟೆಕ್ಸ್ಟ್ ಅನ್ನು ಪ್ರಿಂಟ್ ಮಾಡುವುದಿಲ್ಲ.
06:52 ಪ್ಲಾಟಿಂಗ್ ಗಾಗಿ, ನಮಗೆ ಉಷ್ಣತೆ ಮತ್ತು ತೇವಾಂಶದ ಮೌಲ್ಯಗಳು ಮಾತ್ರ ಬೇಕು.
06:58 ಸೀರಿಯಲ್ ಪ್ಲಾಟರ್ ನಲ್ಲಿ ಫಲಿತಾಂಶಗಳನ್ನು ನೋಡಲು ನಾವು ಪ್ರಸ್ತುತ ಪ್ರೋಗ್ರಾಂ ಅನ್ನು ಅಪ್ಲೋಡ್ ಮಾಡೋಣ.
07:04 tools menu ಮೇಲೆ ಕ್ಲಿಕ್ ಮಾಡಿ ಮತ್ತು serial plotter ಆರಿಸಿ. serial plotter ವಿಂಡೋ ತೆರೆದುಕೊಳ್ಳುತ್ತದೆ.
07:12 ಎರಡು ಸಾಲುಗಳು ಏಕಕಾಲದಲ್ಲಿ ಪಾಯಿಂಟ್ ಗಳನ್ನು ಪ್ಲಾಟಿಂಗ್ ಮಾಡುವುದನ್ನು ನಾವು ನೋಡಬಹುದು.
07:18 ನೀಲಿ ಸಾಲು ಉಷ್ಣತೆಯನ್ನು ತೋರಿಸುತ್ತದೆ. ಇದು ಸುಮಾರು 28 ರಿಂದ 30 °C ಇದೆ.
07:25 ಕೆಂಪು ಸಾಲು ತೇವಾಂಶದ ರೀಡಿಂಗ್ ಆಗಿದ್ದು ಇದು ಸುಮಾರು 45% ಆಗಿದೆ.
07:31 ಎಲ್ಲಿ ಪ್ರಯೋಗವನ್ನು ಮಾಡಲಾಗುತ್ತಿದೆ ಎಂಬುದನ್ನು ಹೊಂದಿಕೊಂಡು ರೀಡಿಂಗ್ ಬದಲಾಗುತ್ತದೆ.
07:36 ಈಗ ಸೆನ್ಸಾರ್ ಅನ್ನು ನಿಮ್ಮ ಕೈಯಿಂದ ಸುತ್ತುವರಿಯಿರಿ. ರೀಡಿಂಗ್ ಗಳಲ್ಲಿ ಏರಿಳಿತವನ್ನು ನೀವು ಕಾಣಬಹುದು.
07:43 ವಿಂಡೋ ಮುಚ್ಚಿರಿ.
07:45 ಇದು ∓5% RH, ಅಂದರೆ (ರಿಲೆಟಿವ್ ಹ್ಯೂಮಿಡಿಟಿ) ನೊಂದಿಗೆ 20% ದಿಂದ 80% ತನಕದ ತೇವಾಂಶ ಗ್ರಹಿಸಲು ಉಪಯುಕ್ತ.
07:56 ಇದು ∓2 °C ನೊಂದಿಗೆ 0 ಯಿಂದ 50 °C ತನಕದ ಉಷ್ಣತೆಯನ್ನು ಅಳೆಯಲು ಉಪಯುಕ್ತ.
08:06 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ತಲುಪಿದ್ದೇವೆ. ನಾವೀಗ ಸಂಕ್ಷೇಪಿಸೋಣ.
08:12 ಈ ಟ್ಯುಟೋರಿಯಲ್ ನಲ್ಲಿ ನಾವು:

ADC, ಅಂದರೆ ಅನಲಾಗ್ ಟು ಡಿಜಿಟಲ್ ಕನ್ವರ್ಶನ್,

08:19 ಆರ್ಡುಯಿನೊ ನಲ್ಲಿ ADC ಪಿನ್ ಗಳು,

ADC ರಿಸೊಲೂಷನ್,

08:25 DHT11 ಟೆಂಪರೇಚರ್ ಮತ್ತು ಹ್ಯೂಮಿಡಿಟಿ ಸೆನ್ಸಾರ್,

ಸೀರಿಯಲ್ ಮಾನಿಟರ್ ಮತ್ತು ಸೀರಿಯಲ್ ಪ್ಲಾಟರ್ ಕಲಿತೆವು.

08:33 ಅಸೈನ್ಮೆಂಟ್ ಆಗಿ:

ಆರ್ಡುಯಿನೊವಿನ ಬಿಲ್ಟ್ ಇನ್ ಎಲ್.ಇ.ಡಿ ಪಿನ್ 13 ಅನ್ನು ಬೆಳಗಿಸಿ ಅಲಾರಂ ಬಾರಿಸಿ.

08:41 ಮೇಲಿರುವ ಅಸ್ತಿತ್ವದಲ್ಲಿರುವ ಕೋಡ್ ಅನ್ನು ಮಾರ್ಪಡಿಸಿ.

ಸುಳಿವು: If-else ಸ್ಟೇಟ್ಮೆಂಟ್ ಬಳಸಿ.

08:48 ಸೀರಿಯಲ್ ಮಾನಿಟರ್ ನಲ್ಲಿ ನೀವು ಪಡೆಯುವ ಉಷ್ಣತೆಯ ಮೌಲ್ಯಕ್ಕೆ 1 ಅಥವಾ 2 °C ಸೇರಿಸಿ.
08:55 ಉಷ್ಣತೆಯ ರೀಡಿಂಗ್ ಹೆಚ್ಚಿಸಲು, DHT11 ಸೆನ್ಸಾರ್ ಅನ್ನು ನಿಮ್ಮ ಕೈಯಿಂದ ಆವರಿಸಿ.
09:02 ಸೋರ್ಸ್ ಕೋಡ್ ಗಾಗಿ ಈ ಟ್ಯುಟೋರಿಯಲ್ ನ Assignment ಲಿಂಕ್ ನೋಡಿ.
09:07 ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ವಿವರಿಸುತ್ತದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ.
09:15 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ.
09:21 ನಿಮ್ಮ ಟೈಮ್ಡ್ ಕ್ವೆರಿಯನ್ನು ಈ ಫೋರಂ ನಲ್ಲಿ ಪೋಸ್ಟ್ ಮಾಡಿ.
09:27 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ.
09.34 ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Melkamiyar, Sandhya.np14