Difference between revisions of "Scilab/C4/Calling-User-Defined-Functions-in-XCOS/Kannada"

From Script | Spoken-Tutorial
Jump to: navigation, search
 
(2 intermediate revisions by 2 users not shown)
Line 1: Line 1:
 
{| Border=1
 
{| Border=1
 
 
|'''Time'''
 
|'''Time'''
 
 
|'''Narration'''
 
|'''Narration'''
  
 
|-
 
|-
 
| 00:01
 
| 00:01
| ಸೈಲ್ಯಾಬ್ '''Calling user-defined functions in Xcos''' ನ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
+
| ಸೈಲ್ಯಾಬ್ ನಲ್ಲಿ '''Calling user-defined functions in Xcos''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
 
|-
 
|-
 
| 00:07
 
| 00:07
Line 13: Line 11:
 
|-
 
|-
 
|00:09
 
|00:09
|* ಸೈಲ್ಯಾಬ್ ನಲ್ಲಿ ಸ್ಕ್ವೇರಿಂಗ್ ಫಂಕ್ಷನ್ ಅನ್ನು ಬರೆಯುವುದು,  
+
| ಸೈಲ್ಯಾಬ್ ನಲ್ಲಿ, ಒಂದು ಸಂಖ್ಯೆಯ ವರ್ಗವನ್ನು ಕಂಡುಹಿಡಿಯುವ ಫಂಕ್ಷನ್ (ಸ್ಕ್ವೇರಿಂಗ್ ಫಂಕ್ಷನ್) ಅನ್ನು ಬರೆಯುವುದು,  
 
|-
 
|-
 
|00:12
 
|00:12
|* ''' Xcos''' ನಲ್ಲಿ'''scifunc''' ಬ್ಲಾಕ್ ಅನ್ನು  ಬಳಸುವುದು,  
+
| ''' Xcos''' ನಲ್ಲಿ (ಎಕ್ಸ್ ಕಾಸ್) '''scifunc''' (ಸೈಫಂಕ್) ಬ್ಲಾಕ್ ಅನ್ನು  ಬಳಸುವುದು,  
 
|-
 
|-
 
| 00:15
 
| 00:15
|* ಮಲ್ಟಿಪಲ್ ಪ್ಲೋಟ್ ಗಳನ್ನು ಬರೆಯಲು '''MUX''' ಬ್ಲಾಕ್ ಅನ್ನು ಬಳಸುವುದು,  
+
| ಅನೇಕ ಪ್ಲಾಟ್ ಗಳನ್ನು ರಚಿಸಲು, '''MUX''' ಎಂಬ ಬ್ಲಾಕ್ ಅನ್ನು ಬಳಸುವುದು,  
 
|-
 
|-
 
|00:19
 
|00:19
|* ಮಲ್ಟಿಪಲ್ ಇನ್ಪುಟ್ ಮತ್ತು ಔಟ್ಪುಟ್ ಗಳನ್ನು ಹೊಂದಿರುವ ಫಂಕ್ಷನ್ ಗಳನ್ನು ಕಾಲ್ ಮಾಡುವುದು- ಇವುಗಳ ಬಗ್ಗೆ ಕಲಿಯುವೆವು.
+
| ಅನೇಕ ಇನ್ಪುಟ್ ಮತ್ತು ಔಟ್ಪುಟ್ ಗಳನ್ನು ಹೊಂದಿರುವ ಫಂಕ್ಷನ್ ಗಳನ್ನು ಕಾಲ್ ಮಾಡುವುದು- ಇವುಗಳ ಬಗ್ಗೆ ಕಲಿಯುವೆವು.
 
|-
 
|-
 
| 00:24
 
| 00:24
| ನಾನು '''Ubuntu 12.04''' ಆಪರೇಟಿಂಗ್ ಸಿಸ್ಟಮ್ ಅನ್ನು'''Scilab 5.3.3''' ಆವೃತ್ತಿಯೊಂದಿಗೆ ಬಳಸುತ್ತಿದ್ದೇನೆ.
+
| ಇಲ್ಲಿ '''Ubuntu 12.04''' ಆಪರೇಟಿಂಗ್ ಸಿಸ್ಟಮ್ ಅನ್ನು, '''Scilab 5.3.3''' ಆವೃತ್ತಿಯೊಂದಿಗೆ ಬಳಸಲಾಗಿದೆ.
 
|-
 
|-
 
| 00:32
 
| 00:32
| ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು ನೀವು ಸೈಲ್ಯಾಬ್ ನ ಬಗ್ಗೆ ಮತ್ತು
+
| ಇಲ್ಲಿ, ನೀವು ಸೈಲ್ಯಾಬ್ ನ ಬಗ್ಗೆ ಮತ್ತು
 
|-
 
|-
 
|00:35
 
|00:35
| ''' Xcos''' ನ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದಿರಬೇಕು.  
+
| ''' Xcos''' ನ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದಿರುವುದು ಅವಶ್ಯಕ.  
 
|-
 
|-
 
| 00:38
 
| 00:38
| ಇಲ್ಲವಾದಲ್ಲಿ ಸೈಲ್ಯಾಬ್ ಟ್ಯುಟೋರಿಯಲ್ ಗಳನ್ನು ''' spoken-tutorial.org''' ವೆಬ್ಸೈಟ್ ನಲ್ಲಿ ನೋಡಿ.
+
| ಇಲ್ಲವಾದಲ್ಲಿ, ಸೈಲ್ಯಾಬ್ ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ಈ ಕೆಳಗಿನ ವೆಬ್ಸೈಟ್ ಅನ್ನು ನೋಡಿ.
 +
'''spoken hyphen tutorial dot org'''
 
|-
 
|-
 
| 00:44
 
| 00:44
Line 40: Line 39:
 
|-
 
|-
 
|00:47
 
|00:47
|'ಸೈಲ್ಯಾಬ್ ಕನ್ಸೋಲ್' ನಲ್ಲಿ, ''' editor''' ಎಂದು ಟೈಪ್ ಮಾಡಿ, '''Enter''' ಅನ್ನು ಒತ್ತಿ.
+
|'ಸೈಲ್ಯಾಬ್ ಕನ್ಸೋಲ್' ನಲ್ಲಿ, '''editor''' ಎಂದು ಟೈಪ್ ಮಾಡಿ, '''Enter''' ಅನ್ನು ಒತ್ತಿ.
 
|-
 
|-
 
|00:53
 
|00:53
|ನಂತರ ಈ ಕೋಡ್ ಅನ್ನು ಟೈಪ್ ಮಾಡಿ:  
+
|ನಂತರ ಈ ಕೆಳಗಿನ ಕೋಡ್ ಅನ್ನು ಟೈಪ್ ಮಾಡಿ:  
 
|-
 
|-
 
 
|00:55
 
|00:55
|'''function space y is equal to squareit open bracket a close bracket'''.  
+
|'''function, space, y is equal to, squareit, open bracket, a, close bracket'''.  
 
|-
 
|-
 
|01:07
 
|01:07
|'''Enter''' ಕೀಲಿಯನ್ನು ಒತ್ತಿ ಮತ್ತು ಹೀಗೆ ಟೈಪ್ ಮಾಡಿ:  
+
|'''Enter''' ಅನ್ನು ಒತ್ತಿ ಮತ್ತು ಹೀಗೆ ಟೈಪ್ ಮಾಡಿ:  
 
|-
 
|-
 
|01:10
 
|01:10
|'''y is equal to '''a''' raise to 2 '''
+
|'''y is equal to, a raise to 2 '''
 
|-
 
|-
 
| 01:14
 
| 01:14
|ಕೊನೆಯಲ್ಲಿ ಸೆಮಿಕೋಲನ್ ಹಾಕಿ.
+
| ಕೊನೆಯಲ್ಲಿ ಒಂದು ಸೆಮಿಕೋಲನ್ ಅನ್ನು ಸೇರಿಸಿ.
 
|-
 
|-
 
| 01:17
 
| 01:17
|ಈ ಫಂಕ್ಷನ್ ಒಂದು ಇನ್ಪುಟ್ ವೇರಿಯೇಬಲ್ ''' a''' ಯನ್ನು ಮತ್ತು ಒಂದು ಔಟ್ಪುಟ್ ವೇರಿಯೇಬಲ್ '''y''' ಯನ್ನು ಹೊಂದಿದೆ.
+
|ಈ ಫಂಕ್ಷನ್, ''' a''' ಎಂಬ ಒಂದು ಇನ್ಪುಟ್ ವೇರಿಯೇಬಲ್ ಅನ್ನು ಮತ್ತು '''y''' ಎಂಬ ಒಂದು ಔಟ್ಪುಟ್ ವೇರಿಯೇಬಲ್ ಅನ್ನು ಹೊಂದಿದೆ.
 
|-
 
|-
 
|01:24
 
|01:24
|ಫಂಕ್ಷನ್ ನ ಹೆಸರು '''squareit''' ಆಗಿದೆ.
+
|ಫಂಕ್ಷನ್ ನ ಹೆಸರು '''squareit''' ಎಂದು ಇದೆ.
 
|-
 
|-
 
|01:27
 
|01:27
|ಈ ಫಂಕ್ಷನ್ ವೇರಿಯೇಬಲ್ '''a''' ವರ್ಗ(ಸ್ಕ್ವೇರ್) ಅನ್ನು ಕಂಡುಹಿಡಿಯುವ ಕೆಲಸವನ್ನು ಮಾಡುತ್ತದೆ.
+
|ಈ ಫಂಕ್ಷನ್, ವೇರಿಯೇಬಲ್ '''a''' ವರ್ಗ (ಸ್ಕ್ವೇರ್) ವನ್ನು ಕಂಡುಹಿಡಿಯುತ್ತದೆ
 
|-
 
|-
 
|01:31
 
|01:31
|ಮತ್ತು ಅದು ಫಲಿತಾಂಶವನ್ನು '''y''' ನಲ್ಲಿ ಸ್ಟೋರ್ ಮಾಡುತ್ತದೆ.
+
|ಮತ್ತು ಫಲಿತಾಂಶವನ್ನು '''y''' ನಲ್ಲಿ ಸ್ಟೋರ್ ಮಾಡುತ್ತದೆ.
 
|-
 
|-
 
|01:34
 
|01:34
|ಈಗ ಈ ಫೈಲ್ ಅನ್ನು ನಮಗೆ ಬೇಕಾದ ಡೈರಕ್ಟರಿಯಲ್ಲಿ ಸೇವ್ ಮಾಡೋಣ.  
+
| ಈ ಫೈಲ್ ಅನ್ನು, ನಮಗೆ ಬೇಕಾದ ಡೈರಕ್ಟರಿಯಲ್ಲಿ ಸೇವ್ ಮಾಡೋಣ.  
 
|-
 
|-
 
|01:38
 
|01:38
| ನಾನು ಈ ಫೈಲ್ ಅನ್ನು '''.sci''' ಎಕ್ಸ್ಟೆನ್ಷನ್ (extension) ಮತ್ತು ''' squareit''' ಎಂಬ ಫೈಲ್ ನೇಮ್ ನೊಂದಿಗೆ ಸೇವ್ ಮಾಡುವೆನು.
+
| ನಾನು ಈ ಫೈಲ್ ಅನ್ನು, ''' squareit''' (ಸ್ಕ್ವೇರಿಟ್) ಎಂಬ ಫೈಲ್ ನೇಮ್ ಮತ್ತು '''.sci''' ಎಕ್ಸ್ಟೆನ್ಷನ್ (“dot s c i” extension) ನೊಂದಿಗೆ ಸೇವ್ ಮಾಡುವೆನು.
 
|-
 
|-
 
| 01:44
 
| 01:44
|ಇಲ್ಲಿ ನಾವು ಫಂಕ್ಷನ್ ಗಳನ್ನು '''.sci''' ಫಾರ್ಮ್ಯಾಟ್ ನಲ್ಲಿ ಸೇವ್ ಮಾಡುವ ಸಂಪ್ರದಾಯವನ್ನು ಪಾಲಿಸುತ್ತಿದ್ದೇವೆ.  
+
|ಇಲ್ಲಿ, ನಾವು ಫಂಕ್ಷನ್ ಗಳನ್ನು '''.sci'''(“dot s c i”) ಫಾರ್ಮ್ಯಾಟ್ ನಲ್ಲಿ ಸೇವ್ ಮಾಡುವ ರೂಢಿಯನ್ನು ಅನುಸರಿಸುತ್ತಿದ್ದೇವೆ.  
 
|-
 
|-
 
|01:50
 
|01:50
Line 86: Line 84:
 
|-
 
|-
 
|01:57
 
|01:57
| ಎರಡು ವಿಂಡೋಗಳು ಓಪನ್ ಆಗುವವು-
+
| '''Palette browser''' ಮತ್ತು '''Untitled Xcos''' ವಿಂಡೋ
 
|-
 
|-
 
| 01:59
 
| 01:59
|ಒಂದು '''Palette browser''' ಮತ್ತು ಒಂದು '''Untitled Xcos''' ವಿಂಡೋ.
+
| ಎಂಬ ಎರಡು ವಿಂಡೋಗಳು ಓಪನ್ ಆಗುವವು.
 
|-
 
|-
 
| 02:04
 
| 02:04
|ಈಗ ನಾವು  '''Xcos''' ರೇಖಾಚಿತ್ರವನ್ನು ಬರೆಯುವೆವು.
+
|ಈಗ ನಾವು  '''Xcos''' ಡೈಗ್ರಾಮ್ ಅನ್ನು ರಚಿಸುವೆವು.
 
|-
 
|-
 
|02:06
 
|02:06
| ಇದು ನಾವು ಈಗಷ್ಟೇ ರಚಿಸಿದ '''squareit''' ಫಂಕ್ಷನ್ ಅನ್ನು ಆಕ್ಸೆಸ್ ಮಾಡುವುದು.
+
| ಇದು, ಈಗಷ್ಟೇ ಕ್ರಿಯೇಟ್ ಮಾಡಿದ '''squareit''' (ಸ್ಕ್ವೇರಿಟ್) ಫಂಕ್ಷನ್ ಅನ್ನು ಆಕ್ಸೆಸ್ ಮಾಡುವುದು.
 
|-
 
|-
 
|02:10
 
|02:10
| ಇದನ್ನು '''scifunc''' ಬ್ಲಾಕ್ ಅನ್ನು ಬಳಸಿ ಮಾಡಬಹುದು.
+
| '''scifunc''' (ಸೈಫಂಕ್) ಬ್ಲಾಕ್ ಅನ್ನು ಬಳಸಿ, ಇದನ್ನು ಮಾಡಬಹುದು.
 
|-
 
|-
 
| 02:14
 
| 02:14
|'''Palette browser''' ವಿಂಡೋ ಗೆ ಹಿಂದಿರುಗಿ.
+
|'''Palette browser''' (ಪ್ಯಾಲೆಟ್ ಬ್ರೌಸರ್) ವಿಂಡೋಗೆ ಹಿಂದಿರುಗಿ.
 
|-
 
|-
 
| 02:17
 
| 02:17
|ಪ್ಯಾಲೆಟ್ ಬ್ರೌಸರ್ ನಲ್ಲಿ ''' User-Defined function''' ನ ಮೇಲೆ ಕ್ಲಿಕ್ ಮಾಡಿ.  
+
|ಪ್ಯಾಲೆಟ್ ಬ್ರೌಸರ್ ನಲ್ಲಿ, '''User-Defined Functions''' ನ ಮೇಲೆ ಕ್ಲಿಕ್ ಮಾಡಿ.  
 
|-
 
|-
 
| 02:21
 
| 02:21
|ಈ ವಿಭಾಗದಲ್ಲಿ'''scifunc_block_m''' ಅನ್ನು ಹುಡುಕಿ.  
+
|ಈ ವಿಭಾಗದಲ್ಲಿ, '''scifunc_block_m''' ಎಂಬ ಬ್ಲಾಕ್ ಅನ್ನು ಗುರುತಿಸಿ.  
 
|-
 
|-
 
| 02:27
 
| 02:27
|ಈಗ ಇದನ್ನು '''untitled Xcos''' ವಿಂಡೋಗೆ ಎಳೆದು ತನ್ನಿ.  
+
| ಇದನ್ನು '''untitled Xcos''' ವಿಂಡೋದಲ್ಲಿ ಎಳೆದು ತನ್ನಿ (Drag and drop).
 
|-
 
|-
 
|02:32
 
|02:32
|ಚೆನ್ನಾಗಿ ಕಾಣುವಂತೆ ಮಾಡಲು ನಾನು '''untitled Xcos''' ವಿಂಡೋವನ್ನು ಝೂಮ್ ಮಾಡುವೆನು.  
+
|ಸರಿಯಾಗಿ ಕಾಣುವಂತೆ ಮಾಡಲು, ನಾನು '''untitled Xcos''' ವಿಂಡೋವನ್ನು ಝೂಮ್ ಮಾಡುವೆನು.  
 
|-
 
|-
 
| 02:36
 
| 02:36
|ನೀವು ಇಲ್ಲಿ ಕಾಣುತ್ತಿರುವ '''Zoom'''  ಬಟನ್ ಅನ್ನು ನಾನು ಬಳಸುವೆನು.  
+
| ಇದಕ್ಕಾಗಿ, ಇಲ್ಲಿ ಕಾಣುತ್ತಿರುವ '''Zoom'''  ಬಟನ್ ಅನ್ನು ನಾನು ಬಳಸುವೆನು.  
 
|-
 
|-
 
| 02:40
 
| 02:40
|ಈಗ '''scifunc''' ಬ್ಲಾಕ್ ಮೇಲೆ ಡಬಲ್ ಕ್ಲಿಕ್ ಮಾಡಿ, ಅದನ್ನು ಕಾನ್ಫಿಗರ್ ಮಾಡಿ.  
+
|ಈಗ, '''scifunc''' ಬ್ಲಾಕ್ ಅನ್ನು ಕಾನ್ಫಿಗರ್ ಮಾಡಲು, ಅದರ ಮೇಲೆ ಡಬಲ್-ಕ್ಲಿಕ್ ಮಾಡಿ.  
 
|-
 
|-
 
|02:44
 
|02:44
|''' Scilab Multiple Values Request''' ಎಂಬ ಹೆಸರಿನ ವಿಂಡೋ ಓಪನ್ ಆಗುವುದು.
+
|'''Scilab Multiple Values Request''' (ಸೈಲ್ಯಾಬ್ ಮಲ್ಟಿಪಲ್ ವ್ಯಾಲ್ಯೂಸ್ ರಿಕ್ವೆಸ್ಟ್) ಎಂಬ ವಿಂಡೋ ತೆರೆದುಕೊಳ್ಳುವುದು.
 
|-
 
|-
 
| 02:49
 
| 02:49
|ಈ ವಿಂಡೋ '''scifunc''' ಬ್ಲಾಕ್ ನ ಇನ್ಪುಟ್ ಮತ್ತು ಔಟ್ಪುಟ್ ಪೋರ್ಟ್ ಗಳ ಸಂಖ್ಯೆಯನ್ನು ಬದಲಿಸಲು ಬಿಡುತ್ತದೆ.  
+
|ಈ ವಿಂಡೋ, '''scifunc''' ಬ್ಲಾಕ್ ನ ಇನ್ಪುಟ್ ಮತ್ತು ಔಟ್ಪುಟ್ ಪೋರ್ಟ್ ಗಳ ಸಂಖ್ಯೆಯನ್ನು ಬದಲಾಯಿಸಲು ನಿಮಗೆ ಅನುಮತಿಸುವುದು.  
 
|-
 
|-
 
| 02:56
 
| 02:56
|ನಮ್ಮ '''squareit''' ಫಂಕ್ಷನ್ ಒಂದು ಇನ್ಪುಟ್ ಮತ್ತು ಒಂದು ಔಟ್ಪುಟ್ ವೇರಿಯೇಬಲ್ ಅನ್ನು ಹೊಂದಿದೆ.  
+
|ನಮ್ಮ '''squareit''' ಫಂಕ್ಷನ್, ಒಂದು ಇನ್ಪುಟ್ ಮತ್ತು ಒಂದು ಔಟ್ಪುಟ್ ವೇರಿಯೇಬಲ್ ಗಳನ್ನು ಮಾತ್ರ ಹೊಂದಿದೆ.  
 
|-
 
|-
 
| 03:00
 
| 03:00
| ಆದ್ದರಿಂದ ನಾವು ಸೆಟ್ಟಿಂಗ್ಸ್ ಅನ್ನು ಬದಲಿಸುವುದಿಲ್ಲ.  
+
| ಆದ್ದರಿಂದ, ನಾವು ಸೆಟ್ಟಿಂಗ್ ಗಳನ್ನು ಬದಲಾಯಿಸುವುದಿಲ್ಲ.  
 
|-
 
|-
 
| 03:03
 
| 03:03
|  '''OK''' ಮೇಲೆ ಕ್ಲಿಕ್ ಮಾಡಿ.  
+
|  '''OK''' ಮೇಲೆ ಕ್ಲಿಕ್ ಮಾಡಿ.  
 
|-
 
|-
 
|03:05
 
|03:05
||ಒಂದು ಹೊಸ '''Scilab Input Value Request''' ಓಪನ್ ಆಗುವುದು.
+
||ಒಂದು ಹೊಸ '''Scilab Input Value Request''' (ಸೈಲ್ಯಾಬ್ ಇನ್ಪುಟ್ ವ್ಯಾಲ್ಯೂ ರಿಕ್ವೆಸ್ಟ್) ವಿಂಡೋ ಓಪನ್ ಆಗುವುದು.  
 
|-
 
|-
 
|03:09
 
|03:09
Line 153: Line 151:
 
|-
 
|-
 
| 03:22
 
| 03:22
| '''y1 equal to '''squareit''' open bracket '''u1''' close the bracket''' ಎಂದು ಟೈಪ್ ಮಾಡಿ.
+
| ಹೀಗೆ ಟೈಪ್ ಮಾಡಿ: '''y1 equal to '''squareit''' open bracket '''u1''' close the bracket'''  
 
|-
 
|-
 
| 03:31
 
| 03:31
Line 159: Line 157:
 
|-
 
|-
 
| 03:37
 
| 03:37
|ಇವುಗಳು  '''u''' ಮತ್ತು '''y''' ರೂಪದಲ್ಲಿಯೇ ಇರಲೇಬೇಕು, ಮತ್ತು ನಿಜವಾದ ಫಂಕ್ಷನ್ ನಲ್ಲಿ ಬಳಸಿದ ವೇರಿಯೇಬಲ್ ನೇಮ್ ಆಗಿರಬಾರದು.
+
|ಇವುಗಳು  '''u''' ಮತ್ತು '''y''' ರೂಪದಲ್ಲಿಯೇ ಇರಬೇಕು, ಮತ್ತು ನಿಜವಾದ ಫಂಕ್ಷನ್ ನಲ್ಲಿ ಬಳಸಿದ ವೇರಿಯೇಬಲ್ ಗಳ ಹೆಸರು ಆಗಿರಬಾರದು.  
 
|-
 
|-
 
| 03:45
 
| 03:45
Line 165: Line 163:
 
|-
 
|-
 
| 03:47
 
| 03:47
|ಇನ್ನೊಂದು  '''Scilab Input Value Request''' ವಿಂಡೋ ಓಪನ್ ಆಗುವುದು.
+
|ಇನ್ನೊಂದು  '''Scilab Input Value Request''' (ಸೈಲ್ಯಾಬ್ ಇನ್ಪುಟ್ ವ್ಯಾಲ್ಯೂ ರಿಕ್ವೆಸ್ಟ್) ವಿಂಡೋ ಓಪನ್ ಆಗುವುದು.
 
|-
 
|-
 
| 03:51
 
| 03:51
|ಮುಂದಿನ ಮೂರು ವಿಂಡೋ ಗಳಲ್ಲಿ '''OK''' ಯನ್ನು ಒತ್ತುವುದರಿಂದ ಅದು ಬರುವುದು.
+
| ಇನ್ನುಮುಂದೆ ಕಾಣಿಸಿಕೊಳ್ಳುವ ಮೂರು ವಿಂಡೋ ಗಳಲ್ಲಿ '''OK''' ಯನ್ನು ಒತ್ತುತ್ತಾ ಇರಿ.
 
|-
 
|-
 
|03:56
 
|03:56
Line 174: Line 172:
 
|-
 
|-
 
| 04:00
 
| 04:00
|ನಂತರ ನಾವು '''sinusoid generator''' ಬ್ಲಾಕ್ ಸೇರಿಸುವೆವು.  
+
|ನಂತರ, ನಾವು '''sinusoid generator''' (ಸೈನ್ಯುಸೊಯಿಡ್ ಜನರೇಟರ್) ಬ್ಲಾಕ್ ಸೇರಿಸುವೆವು.  
 
|-
 
|-
 
| 04:04
 
| 04:04
| ''Palette browser''' ವಿಂಡೋದಲ್ಲಿ, '''Sources''' ಸೆಕ್ಷನ್ ನ ಮೇಲೆ ಕ್ಲಿಕ್ ಮಾಡಿ.  
+
| ''Palette browser''' ವಿಂಡೋದಲ್ಲಿ, '''Sources''' ವಿಭಾಗದ ಮೇಲೆ ಕ್ಲಿಕ್ ಮಾಡಿ.  
 
|-
 
|-
 
| 04:08
 
| 04:08
| '''Sinusoid generator''' ಬ್ಲಾಕ್ ಅನ್ನು '''Untitled Xcos''' ವಿಂಡೋಗೆ ಎಳೆದು ತನ್ನಿ.
+
| '''Sinusoid generator''' ಬ್ಲಾಕ್ ಅನ್ನು, '''Untitled Xcos''' ವಿಂಡೋದಲ್ಲಿ ಎಳೆದು ತನ್ನಿ.
 
|-
 
|-
 
| 04:14
 
| 04:14
|ಅನುಕೂಲಕ್ಕಾಗಿ ಈ ಬ್ಲಾಕ್ ಅನ್ನು '''scifunc''' ಬ್ಲಾಕ್ ನ ಎಡಭಾಗದಲ್ಲಿಡಿ.  
+
|ನಿಮ್ಮ ಅನುಕೂಲಕ್ಕಾಗಿ, ಈ ಬ್ಲಾಕ್ ಅನ್ನು '''scifunc''' ಬ್ಲಾಕ್ ನ ಎಡಭಾಗದಲ್ಲಿಡಿ.  
 
|-
 
|-
 
| 04:20
 
| 04:20
|ಈಗ ನಮಗೆ ಔಟ್ಪುಟ್ ವೇರಿಯೇಬಲ್ ಅನ್ನು ಪ್ಲೋಟ್ ಮಾಡಲು ಒಂದು ಬ್ಲಾಕ್ ಬೇಕು.  
+
|ಈಗ ನಮಗೆ ಔಟ್ಪುಟ್ ವೇರಿಯೇಬಲ್ ಅನ್ನು ಪ್ಲಾಟ್ ಮಾಡಲು ಒಂದು ಬ್ಲಾಕ್ ಬೇಕು.  
 
|-
 
|-
 
| 04:23
 
| 04:23
| '''Palette browser''' ವಿಂಡೋ ದಲ್ಲಿ, '''Sinks''' ಸೆಕ್ಷನ್ ನ ಮೇಲೆ ಕ್ಲಿಕ್ ಮಾಡಿ.  
+
| '''Palette browser''' ವಿಂಡೋ ದಲ್ಲಿ, '''Sinks''' ವಿಭಾಗದ ಮೇಲೆ ಕ್ಲಿಕ್ ಮಾಡಿ.  
 
|-
 
|-
 
| 04:29
 
| 04:29
| '''CScope''' ಬ್ಲಾಕ್ ಅನ್ನು '''Untitled Xcos''' ವಿಂಡೋದಲ್ಲಿ ಎಳೆದು ತನ್ನಿ.
+
| '''CScope''' ಬ್ಲಾಕ್ ಅನ್ನು, '''Untitled Xcos''' ವಿಂಡೋದಲ್ಲಿ ಎಳೆದು ತನ್ನಿ.
 
|-
 
|-
 
| 04:34
 
| 04:34
| ಈ ಬ್ಲಾಕ್ ಅನ್ನು '''scifunc''' ಬ್ಲಾಕ್ ನ ಬಲಭಾಗದಲ್ಲಿ ಇಡಿ.  
+
| ಈ ಬ್ಲಾಕ್ ಅನ್ನು, '''scifunc''' ಬ್ಲಾಕ್ ನ ಬಲಭಾಗದಲ್ಲಿ ಇರಿಸಿ.  
 
|-
 
|-
 
| 04:38
 
| 04:38
| ಅನುಕೂಲಕ್ಕಾಗಿ ಇದನ್ನು, '''scifunc''' ಬ್ಲಾಕ್ ನಿಂದ ಸ್ವಲ್ಪ ದೂರವಿಡಿ.  
+
| ನಿಮ್ಮ ಅನುಕೂಲಕ್ಕಾಗಿ, ಇದನ್ನು '''scifunc''' ಬ್ಲಾಕ್ ನಿಂದ ಸ್ವಲ್ಪ ದೂರದಲ್ಲಿ ಇರಿಸಿ.  
 
|-
 
|-
 
| 04:43
 
| 04:43
|ಗಮನಿಸಿ: '''CScope''' ಬ್ಲಾಕ್ ರೆಡ್ ಇನ್ಪುಟ್ ಪೋರ್ಟ್ ಅನ್ನು ಹೊಂದಿದೆ.  
+
|ಗಮನಿಸಿ: '''CScope''' ಬ್ಲಾಕ್, ಕೆಂಪು ಬಣ್ಣದ ಇನ್ಪುಟ್ ಪೋರ್ಟ್ ಅನ್ನು ಹೊಂದಿದೆ.  
 
|-
 
|-
 
| 04:47
 
| 04:47
|ಇದೊಂದು ಎವೆಂಟ್ ಇನ್ಪುಟ್ ಆಗಿದೆ.  
+
|ಇದೊಂದು 'ಇವೆಂಟ್ ಇನ್ಪುಟ್' ಆಗಿದೆ.  
 
|-
 
|-
 
| 04:49
 
| 04:49
|ನಮಗೆ ಒಂದು ಎವೆಂಟ್ ಜನರೇಟರ್ ಬ್ಲಾಕ್ ಬೇಕು.  
+
|ನಮಗೆ ಒಂದು 'ಇವೆಂಟ್ ಜನರೇಟರ್ ಬ್ಲಾಕ್' ಬೇಕು.  
 
|-
 
|-
 
| 04:52
 
| 04:52
|''' Palette browser window''' ದಲ್ಲಿ, '''Sources''' ಸೆಕ್ಷನ್ ನ ಮೇಲೆ ಕ್ಲಿಕ್ ಮಾಡಿ.  
+
|''' Palette browser window''' ದಲ್ಲಿ, '''Sources''' ವಿಭಾಗದ ಮೇಲೆ ಕ್ಲಿಕ್ ಮಾಡಿ.  
 
|-
 
|-
 
| 04:57
 
| 04:57
|''' CLOCK underscore c'''  ಬ್ಲಾಕ್ ಅನ್ನು '''Untitled Xcos''' ವಿಂಡೋಗೆ ಎಳೆದು ತನ್ನಿ.
+
|''' CLOCK underscore c'''  ಬ್ಲಾಕ್ ಅನ್ನು, '''Untitled Xcos''' ವಿಂಡೋದಲ್ಲಿ ಎಳೆದು ತನ್ನಿ.
 
|-
 
|-
 
| 05:05
 
| 05:05
Line 219: Line 217:
 
|-
 
|-
 
| 05:08
 
| 05:08
|ಗಮನಿಸಿ: '''CScope''' ಬ್ಲಾಕ್ ಕೇವಲ ಒಂದು ಇನ್ಪುಟ್ ಪೋರ್ಟ್ ಅನ್ನು ಹೊಂದಿದೆ.  
+
|ಗಮನಿಸಿ: '''CScope''' ಬ್ಲಾಕ್, ಕೇವಲ ಒಂದು ಇನ್ಪುಟ್ ಪೋರ್ಟ್ ಅನ್ನು ಹೊಂದಿದೆ.  
 
|-
 
|-
 
| 05:13
 
| 05:13
|ಆದರೆ ನಾವು ಇನ್ಪುಟ್ ಮತ್ತು ಔಟ್ಪುಟ್ ವೇರಿಯೇಬಲ್ ಗಳೆರಡನ್ನೂ ಒಂದೇ ವಿಂಡೋ ದಲ್ಲಿ ಪ್ಲೋಟ್ ಮಾಡಲು ಬಯಸುತ್ತೇವೆ.  
+
|ಆದರೆ, ನಮಗೆ ಇನ್ಪುಟ್ ಮತ್ತು ಔಟ್ಪುಟ್ ವೇರಿಯೇಬಲ್ ಗಳೆರಡನ್ನೂ ಒಂದೇ ಪ್ಲಾಟ್ ವಿಂಡೋ ದಲ್ಲಿ, ಪ್ಲಾಟ್ ಮಾಡಬೇಕಾಗಿದೆ.  
 
|-
 
|-
 
| 05:18
 
| 05:18
|ಅದಕ್ಕಾಗಿ, ನಮಗೆ '''multiplexer''' ಬ್ಲಾಕ್ ಬೇಕು.
+
|ಆದ್ದರಿಂದ ನಮಗೆ ಒಂದು '''multiplexer'''(ಮಲ್ಟಿಪ್ಲೆಕ್ಸರ್) ಬ್ಲಾಕ್ ಬೇಕು.
 
|-
 
|-
 
| 05:22
 
| 05:22
|ಈ ಬ್ಲಾಕ್ ಎರಡು ಇನ್ಪುಟ್ ಗಳನ್ನು ಮಲ್ಟಿಪ್ಲೆಕ್ಸ್ ಮಾಡಿ, ಒಂದು ಔಟ್ಪುಟ್ ಪೋರ್ಟ್ ನಲ್ಲಿ ಔಟ್ಪುಟ್ ಅನ್ನು ಜನರೇಟ್ ಮಾಡುವುದು.  
+
|ಈ ಬ್ಲಾಕ್, ಎರಡು ಇನ್ಪುಟ್ ಗಳನ್ನು ಮಲ್ಟಿಪ್ಲೆಕ್ಸ್ ಮಾಡಿ, ಔಟ್ಪುಟ್ ಅನ್ನು ಒಂದು ಔಟ್ಪುಟ್ ಪೋರ್ಟ್ ನಲ್ಲಿ ಜನರೇಟ್ ಮಾಡುವುದು.  
 
|-
 
|-
 
| 05:28
 
| 05:28
| '''Palette browser window''' ದಲ್ಲಿ, '''Signal Routing''' ಸೆಕ್ಷನ್ ನ ಮೇಲೆ ಕ್ಲಿಕ್ ಮಾಡಿ.
+
| '''Palette browser window''' ದಲ್ಲಿ, '''Signal Routing''' ವಿಭಾಗದ ಮೇಲೆ ಕ್ಲಿಕ್ ಮಾಡಿ.
 
|-
 
|-
 
| 05:33
 
| 05:33
| '''MUX''' ಬ್ಲಾಕ್ ಅನ್ನು '''Untitled Xcos''' ವಿಂಡೋಗೆ ಎಳೆದು ತನ್ನಿ.
+
| '''MUX''' ಬ್ಲಾಕ್ ಅನ್ನು, '''Untitled Xcos''' ವಿಂಡೋದಲ್ಲಿ ಎಳೆದು ತನ್ನಿ.
 
|-
 
|-
 
| 05:39
 
| 05:39
|ಈ ಬ್ಲಾಕ್ ಅನ್ನು '''scifunc''' ಬ್ಲಾಕ್ ಮತ್ತು '''CScope''' ಬ್ಲಾಕ್ ಗಳ ನಡುವೆ ಇಡಿ.  
+
|ಈ ಬ್ಲಾಕ್ ಅನ್ನು, '''scifunc''' ಬ್ಲಾಕ್ ಮತ್ತು '''CScope''' ಬ್ಲಾಕ್ ಗಳ ನಡುವೆ ಇರಿಸಿ.  
 
|-
 
|-
 
| 05:43
 
| 05:43
|ಈಗ ನಾನು  '''Mux''' ಬ್ಲಾಕ್ ಅನ್ನು ರಿಸೈಜ್ ಮತ್ತು ರಿಅಲೈನ್ ಮಾಡುತ್ತೇನೆ.  
+
| ನಾನು  '''Mux''' ಬ್ಲಾಕ್ ಅನ್ನು ರಿಸೈಜ್ ಮತ್ತು ರಿಅಲೈನ್ ಮಾಡುತ್ತೇನೆ.  
 
|-
 
|-
 
| 05:47
 
| 05:47
|ಈಗ ಈ ಬ್ಲಾಕ್ ಗಳನ್ನು ಒಟ್ಟಿಗೆ ಕನೆಕ್ಟ್ ಮಾಡೋಣ.  
+
|ಈಗ ನಾವು ಈ ಬ್ಲಾಕ್ ಗಳನ್ನು ಒಟ್ಟಿಗೆ ಜೋಡಿಸೋಣ.  
 
|-
 
|-
 
| 05:51
 
| 05:51
| '''Sinusoid generator''' ಬ್ಲಾಕ್ ನ ಔಟ್ಪುಟ್ ಪೋರ್ಟ್ ಅನ್ನು '''scifunc''' ಬ್ಲಾಕ್ ನ ಇನ್ಪುಟ್ ಪೋರ್ಟ್ ಗೆ ಕನೆಕ್ಟ್ ಮಾಡಿ.  
+
| '''Sinusoid generator''' (ಸೈನ್ಯುಸೊಯಿಡ್ ಜನರೇಟರ್) ಬ್ಲಾಕ್ ನ ಔಟ್ಪುಟ್ ಪೋರ್ಟ್ ಅನ್ನು, '''scifunc''' ಬ್ಲಾಕ್ ನ ಇನ್ಪುಟ್ ಪೋರ್ಟ್ ಗೆ ಜೋಡಿಸಿ.
 
|-
 
|-
 
| 05:57
 
| 05:57
|ಈಗ '''scifunc''' ಬ್ಲಾಕ್ ನ ಔಟ್ಪುಟ್ ಪೋರ್ಟ್ ಅನ್ನು '''MUX''' ಬ್ಲಾಕ್ ಲೋಯರ್ ಇನ್ಪುಟ್ ಪೋರ್ಟ್ ಗೆ ಕನೆಕ್ಟ್ ಮಾಡಿ.  
+
|ಈಗ '''scifunc''' ಬ್ಲಾಕ್ ನ ಔಟ್ಪುಟ್ ಪೋರ್ಟ್ ಅನ್ನು, '''MUX''' ನ ಕೆಳಗಿನ ಇನ್ಪುಟ್ ಪೋರ್ಟ್ ಗೆ ಜೋಡಿಸಿ.  
 
|-
 
|-
 
| 06:04
 
| 06:04
| '''MUX''' ಬ್ಲಾಕ್ ನ ಔಟ್ಪುಟ್ ಪೋರ್ಟ್ ಅನ್ನು '''CScope''' ಬ್ಲಾಕ್ ನ ಇನ್ಪುಟ್ ಪೋರ್ಟ್ ಗೆ ಕನೆಕ್ಟ್ ಮಾಡಿ.  
+
| '''MUX''' ಬ್ಲಾಕ್ ನ 'ಔಟ್ಪುಟ್ ಪೋರ್ಟ್' ಅನ್ನು, '''CScope''' ಬ್ಲಾಕ್ ನ 'ಇನ್ಪುಟ್ ಪೋರ್ಟ್' ಗೆ ಜೋಡಿಸಿ.  
 
|-
 
|-
 
| 06:10
 
| 06:10
| '''CLOCK underscore c''' ಬ್ಲಾಕ್ ನ ಔಟ್ಪುಟ್ ಪೋರ್ಟ್ ಅನ್ನು '''CScope''' ಬ್ಲಾಕ್ ನ ಇವೆಂಟ್ ಇನ್ಪುಟ್ ಪೋರ್ಟ್ ಗೆ ಕನೆಕ್ಟ್ ಮಾಡಿ.  
+
| '''CLOCK underscore c''' ಬ್ಲಾಕ್ ನ ಔಟ್ಪುಟ್ ಪೋರ್ಟ್ ಅನ್ನು, '''CScope''' ಬ್ಲಾಕ್ ನ 'ಇವೆಂಟ್ ಇನ್ಪುಟ್ ಪೋರ್ಟ್' ಗೆ ಜೋಡಿಸಿ.  
 
|-
 
|-
 
| 06:19
 
| 06:19
|ನಾವು  '''sine''' ಇನ್ಪುಟ್ ಅನ್ನು ಕೂಡ ಪ್ಲೋಟ್ ಮಾಡಬೇಕು.
+
|ನಾವು  '''sine''' ಇನ್ಪುಟ್ ಅನ್ನು ಕೂಡ ಪ್ಲಾಟ್ ಮಾಡಬೇಕು.
 
|-
 
|-
 
| 06:22
 
| 06:22
|ನಾವು  '''Sinusoid generator''' ಬ್ಲಾಕ್ ಅನ್ನು'''MUX''' ಗೆ ಕನೆಕ್ಟ್ ಮಾಡಬೇಕು.
+
|ನಾವು  '''Sinusoid generator''' (ಸೈನ್ಯುಸೊಯಿಡ್ ಜನರೇಟರ್) ಬ್ಲಾಕ್ ಅನ್ನು'''MUX''' ಗೆ ಸೇರಿಸಬೇಕು.
 
|-
 
|-
 
| 06:26
 
| 06:26
| '''MUX''' ಬ್ಲಾಕ್ ನ ಅಪ್ಪರ್ ಇನ್ಪುಟ್ ಪೋರ್ಟ್ ನ ಮೇಲೆ ಕ್ಲಿಕ್ ಮಾಡಿ.  
+
| '''MUX''' ಬ್ಲಾಕ್ ನ, ಮೇಲಿನ ಇನ್ಪುಟ್ ಪೋರ್ಟ್ ನ ಮೇಲೆ ಕ್ಲಿಕ್ ಮಾಡಿ.  
 
|-
 
|-
 
| 06:30
 
| 06:30
|ಮೌಸ್ ಅನ್ನು ಕೈ ಬಿಡದೇ,  ಮೌಸ್ ಪಾಯಿಂಟರ್ ಅನ್ನು ''' Sinusoid generator''' ಬ್ಲಾಕ್ ಮತ್ತು '''scifunc''' ಬ್ಲಾಕ್ ನ ಹತ್ತಿರ ತನ್ನಿ.
+
| ಕೈ ಬಿಡದೇ,  ಮೌಸ್ ಪಾಯಿಂಟರ್ ಅನ್ನು ''' Sinusoid generator''' (ಸೈನ್ಯುಸೊಯಿಡ್ ಜನರೇಟರ್) ಬ್ಲಾಕ್ ಮತ್ತು '''scifunc''' ಬ್ಲಾಕ್ ಗಳ ನಡುವಿನ ಲಿಂಕ್ ನ ಹತ್ತಿರ ತನ್ನಿ.
 
|-
 
|-
 
| 06:39
 
| 06:39
|ಲಿಂಕ್ ಅನ್ನು ಬಾಗಿಸಲು, ಮೌಸ್ ಬಟನ್ ಅನ್ನು ಬಿಡಿ ಅಥವಾ ಆ ಜಾಗದಲ್ಲಿ ಕ್ಲಿಕ್ ಮಾಡಿ.  
+
|ಲಿಂಕ್ ಅನ್ನು ಬಾಗಿಸಲು, ಮೌಸ್ ಬಟನ್ ಅನ್ನು ಬಿಡಿ ಅಥವಾ ಅಲ್ಲಲ್ಲಿ ಕ್ಲಿಕ್ ಮಾಡಿ.  
 
|-
 
|-
 
| 06:44
 
| 06:44
|ನೀವು ಪಾಯಿಂಟರ್ ಅನ್ನು ಲಿಂಕ್ ನ ಮೇಲೆ ತಂದಾಗ ಲಿಂಕ್ ಹಸಿರು ಬಣ್ಣಕ್ಕೆ ತಿರುಗುತ್ತದೆ.  
+
|ನೀವು ಪಾಯಿಂಟರ್ ಅನ್ನು ಲಿಂಕ್ ನ ಮೇಲೆ ತಂದಾಗ, ಲಿಂಕ್ ಹಸಿರು ಬಣ್ಣಕ್ಕೆ ತಿರುಗುತ್ತದೆ.  
 
|-
 
|-
 
| 06:49
 
| 06:49
|ಈ ಎರಡು ಬ್ಲಾಕ್ ಗಳ ನಡುವೆ ಲಿಂಕ್ ಅನ್ನು ರಚಿಸಲು ಮೌಸ್ ಬಟನ್ ಅನ್ನು ಬಿಡಿ ಅಥವಾ ಒಮ್ಮೆ ಕ್ಲಿಕ್ ಮಾಡಿ.  
+
|ಈ ಎರಡು ಬ್ಲಾಕ್ ಗಳ ನಡುವೆ ಲಿಂಕ್ ಅನ್ನು ರಚಿಸಲು, ಮೌಸ್ ಬಟನ್ ಅನ್ನು ಬಿಡಿ ಅಥವಾ ಒಮ್ಮೆ ಕ್ಲಿಕ್ ಮಾಡಿ.  
 
|-
 
|-
 
| 06:55
 
| 06:55
|ಈಗ ಉಳಿದ ಬ್ಲಾಕ್ ಗಳ ಕಾನ್ಫಿಗರೇಷನ್ ಅನ್ನು ನೋಡೋಣ.  
+
|ಈಗ ನಾವು ಇತರ ಬ್ಲಾಕ್ ಗಳ ಕಾನ್ಫಿಗರೇಷನ್ ಅನ್ನು ನೋಡೋಣ.  
 
|-
 
|-
 
| 06:59
 
| 06:59
 
+
| ನಾವು ' ಸೈನ್ಯುಸೊಯಿಡ್ ಜನರೇಟರ್' ಬ್ಲಾಕ್ ನ, 'ಫ್ರೀಕ್ವೆನ್ಸಿ, ಮ್ಯಾಗ್ನಿಟ್ಯೂಡ್ ಮತ್ತು ಫೇಜ್' ಗಳನ್ನು ಬದಲಾಯಿಸಬಹುದು.
| ನಾವು 'ಸಿನುಸೊಯಿಡ್ ಜನರೇಟರ್' ಬ್ಲಾಕ್ ನ 'ಫ್ರೀಕ್ವೆನ್ಸಿ, ಮ್ಯಾಗ್ನಿಟ್ಯೂಡ್ ಮತ್ತು ಫೇಸ್' ಗಳನ್ನು ಬದಲಿಸಬಹುದು.
+
 
|-
 
|-
 
| 07:04
 
| 07:04
|ಇದನ್ನು ಮಾಡಲು, '''Sinusoid generator''' ಬ್ಲಾಕ್ ಅನ್ನು ಡಬಲ್ ಕ್ಲಿಕ್ ಮಾಡಿ.
+
|ಇದನ್ನು ಮಾಡಲು, '''Sinusoid generator''' (ಸೈನ್ಯುಸೊಯಿಡ್ ಜನರೇಟರ್) ಬ್ಲಾಕ್ ನ ಮೇಲೆ ಡಬಲ್-ಕ್ಲಿಕ್ ಮಾಡಿ.
 
|-
 
|-
 
| 07:09
 
| 07:09
|'''configuration window''' ಓಪನ್ ಆಗುವುದು.  
+
| ಕಾನ್ಫಿಗರೇಷನ್ ವಿಂಡೋ ತೆರೆದುಕೊಳ್ಳುವುದು.  
 
|-
 
|-
 
| 07:11
 
| 07:11
|ನಾವು, '''Magnitude''' ಮತ್ತು '''Frequency''' ಅನ್ನು 1  ಮತ್ತು '''Phase''' ಅನ್ನು 0 ಆಗಿ ಇಡೋಣ.  
+
|ನಾವು, '''Magnitude''' ಮತ್ತು '''Frequency''' ಅನ್ನು 1  ಮತ್ತು '''Phase''' ಅನ್ನು 0 ಆಗಿ ಇಡುವೆವು.  
 
|-
 
|-
 
| 07:18
 
| 07:18
|ಕಾನ್ಫಿಗರೇಷನ್ ವಿಂಡೋ ವನ್ನು ಕ್ಲೋಸ್ ಮಾಡಲು,  '''OK''' ಯನ್ನು ಕ್ಲಿಕ್ ಮಾಡಿ.
+
|'ಕಾನ್ಫಿಗರೇಷನ್ ವಿಂಡೋ' ವನ್ನು ಕ್ಲೋಸ್ ಮಾಡಲು,  '''OK''' ಯನ್ನು ಕ್ಲಿಕ್ ಮಾಡಿ.
 
|-
 
|-
 
| 07:21
 
| 07:21
Line 301: Line 298:
 
|-
 
|-
 
| 07:25
 
| 07:25
| '''CScope''' ಬ್ಲಾಕ್ ಅನ್ನು ಡಬಲ್ ಕ್ಲಿಕ್ ಮಾಡಿ, ಅದರ ಕಾನ್ಫಿಗರೇಷನ್ ವಿಂಡೋ ವನ್ನು ಓಪನ್ ಮಾಡಿ.  
+
| '''CScope''' ಬ್ಲಾಕ್ ಕಾನ್ಫಿಗರೇಷನ್ ವಿಂಡೋ ವನ್ನು ತೆರೆಯಲು, ಅದರ ಮೇಲೆ ಡಬಲ್-ಕ್ಲಿಕ್ ಮಾಡಿ.  
 
|-
 
|-
 
| 07:30
 
| 07:30
|'''Ymin''' ಪ್ಯಾರಾಮೀಟರ್ ಅನ್ನು '''minus 2''' ಎಂದು ಮತ್ತು '''Ymax''' ಪ್ಯಾರಾಮೀಟರ್ ಅನ್ನು 2 ಎಂದು ಬದಲಿಸಿ.  
+
|'''Ymin''' ಪ್ಯಾರಾಮೀಟರ್ ಅನ್ನು 'ಮೈನಸ್ 2' ಎಂದು ಮತ್ತು '''Ymax''' ಪ್ಯಾರಾಮೀಟರ್ ಅನ್ನು 2 ಎಂದು ಬದಲಿಸಿ.  
 
|-
 
|-
 
| 07:37
 
| 07:37
Line 322: Line 319:
 
|-
 
|-
 
| 07:54
 
| 07:54
|ಅದರ ಕಾನ್ಫಿಗರೇಷನ್ ವಿಂಡೋ ವನ್ನು ಓಪನ್ ಮಾಡಲು ಬ್ಲಾಕ್ ನ ಮೇಲೆ ಡಬಲ್ ಕ್ಲಿಕ್ ಮಾಡಿ.  
+
| ಬ್ಲಾಕ್ ನ ಕಾನ್ಫಿಗರೇಷನ್ ವಿಂಡೋ ವನ್ನು ತೆರೆಯಲು, ಅದರ ಮೇಲೆ ಡಬಲ್-ಕ್ಲಿಕ್ ಮಾಡಿ.  
 
|-
 
|-
 
| 07:58
 
| 07:58
Line 334: Line 331:
 
|-
 
|-
 
| 08:08
 
| 08:08
|ಈಗ  '''Simulation''' ಪ್ಯಾರಾಮೀಟರ್ ಗಳನ್ನು ಬದಲಿಸೋಣ.  
+
|ಈಗ  '''Simulation''' ಪ್ಯಾರಾಮೀಟರ್ ಗಳನ್ನು ಬದಲಿಸೋಣ.  
 
|-
 
|-
 
| 08:12
 
| 08:12
| '''Untitled Xcos''' ವಿಂಡೋ ದಲ್ಲಿ, ಮೆನ್ಯುಬಾರ್ ನಲ್ಲಿ '''Simulation''' ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
+
| '''Untitled Xcos''' ವಿಂಡೋ ಮೆನ್ಯುಬಾರ್ ನಲ್ಲಿ, '''Simulation''' ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
 
|-
 
|-
 
| 08:17
 
| 08:17
|ಡ್ರಾಪ್ ಡೌನ್ ಮೆನ್ಯುವಿನಲ್ಲಿ  '''Setup''' ಅನ್ನು ಕ್ಲಿಕ್ ಮಾಡಿ.  
+
|ಈಗ, ಡ್ರಾಪ್-ಡೌನ್ ಮೆನ್ಯುವಿನಲ್ಲಿ  '''Setup''' ಮೇಲೆ ಕ್ಲಿಕ್ ಮಾಡಿ.  
 
|-
 
|-
 
| 08:22
 
| 08:22
|ಈಗ  '''Final Integration time''' ಅನ್ನು'''CScope''' ಬ್ಲಾಕ್ ನ '''Refresh period''' ಗೆ ಹೊಂದಿಕೆಯಾಗುವಂತೆ ಬದಲಿಸಿ.
+
|'''Final Integration time''' ಅನ್ನು, '''CScope''' ಬ್ಲಾಕ್ ನ '''Refresh period''' ಗೆ ಹೊಂದುವಂತೆ ಬದಲಾಯಿಸಿ.
 
|-
 
|-
 
| 08:28
 
| 08:28
Line 349: Line 346:
 
|-
 
|-
 
| 08:32
 
| 08:32
|ಆದ್ದರಿಂದ '''Final integration time ''' ನ ವ್ಯಾಲ್ಯುವನ್ನು 10 ಎಂದು ಇಡಿ.  
+
|ಆದ್ದರಿಂದ, '''Final integration time ''' ನ ವ್ಯಾಲ್ಯುವನ್ನು 10 ಎಂದು ಇಡಿ.  
 
|-
 
|-
 
| 08:36
 
| 08:36
Line 355: Line 352:
 
|-
 
|-
 
| 08:38
 
| 08:38
|ಈಗ , '''Xcos''' ಡಯಾಗ್ರಾಮ್ ಅನ್ನು ಸೇವ್ ಮಾಡಲು, '''File''' ಅನ್ನು ಕ್ಲಿಕ್ ಮಾಡಿ ನಂತರ '''Save''' ಮೇಲೆ ಕ್ಲಿಕ್ ಮಾಡಿ.  
+
|ಈಗ , '''Xcos''' ಡೈಗ್ರಾಮ್ ಅನ್ನು ಸೇವ್ ಮಾಡಲು, ಕ್ರಮವಾಗಿ '''File''' ಮತ್ತು '''Save''' ಗಳ ಮೇಲೆ ಕ್ಲಿಕ್ ಮಾಡಿ.  
 
|-
 
|-
 
| 08:44
 
| 08:44
| '''Xcos''' ಡಯಾಗ್ರಾಮ್ ಅನ್ನು ಸೇವ್ ಮಾಡಲು ಬೇಕಾದ ಡೈರಕ್ಟರಿಯನ್ನು ಆಯ್ಕೆ ಮಾಡಿಕೊಳ್ಳಿ.
+
| '''Xcos''' ಡೈಗ್ರಾಮ್ ಅನ್ನು ಸೇವ್ ಮಾಡಲು, ನಿಮಗೆ ಬೇಕಾದ ಡೈರಕ್ಟರಿಯನ್ನು ಆಯ್ಕೆ ಮಾಡಿಕೊಳ್ಳಿ.
 
|-
 
|-
 
| 08:48
 
| 08:48
|ಆದರೆ, '''squareit.sci''' ಫೈಲ್ ಅನ್ನು ಸೇವ್ ಮಾಡಿದ ಫೋಲ್ಡರ್ ನಲ್ಲಿಯೇ ಸೇವ್ ಮಾಡಬೇಕು.
+
|ಆದಾಗ್ಯೂ, '''squareit.sci''' ಫೈಲ್ ಅನ್ನು ಸೇವ್ ಮಾಡಿದ ಫೋಲ್ಡರ್ ನಲ್ಲಿಯೇ ಇದನ್ನು ಸೇವ್ ಮಾಡುವುದು ಉತ್ತಮ.
 
|-
 
|-
 
| 08:56
 
| 08:56
Line 367: Line 364:
 
|-
 
|-
 
| 08:58
 
| 08:58
|ಗಮನಿಸಿ: '''scifunc''' ಬ್ಲಾಕ್, ''' squareit''' ಫಂಕ್ಷನ್ ಅನ್ನು ಕಾಲ್ ಮಾಡುತ್ತದೆ.
+
| '''scifunc''' ಬ್ಲಾಕ್, ''' squareit''' ಫಂಕ್ಷನ್ ಅನ್ನು ಕಾಲ್ ಮಾಡುತ್ತದೆ ಎಂಬುದನ್ನು ಗಮನಿಸಿ.
 
|-
 
|-
 
| 09:02
 
| 09:02
|ಅಂದರೆ, ನಾವು '''Xcos diagram''' ಅನ್ನು ಎಕ್ಸಿಕ್ಯೂಟ್ ಮಾಡುವ ಮೊದಲು, ''' squareit''' ಫಂಕ್ಷನ್ ಅನ್ನು ಲೋಡ್ ಮಾಡಬೇಕು.  
+
|ಎಂದರೆ, ನಾವು '''Xcos diagram''' ಅನ್ನು ಎಕ್ಸಿಕ್ಯೂಟ್ ಮಾಡುವ ಮೊದಲು, ''' squareit''' ಫಂಕ್ಷನ್ ಅನ್ನು ಲೋಡ್ ಮಾಡಬೇಕು.  
 
|-
 
|-
 
| 09:09
 
| 09:09
| '''squareit.sci''' ಫೈಲ್ ಓಪನ್ ಆಗಿರುವ 'ಸೈಲ್ಯಾಬ್ ಎಡಿಟರ್' ಗೆ ಹಿಂದಿರುಗಿ.  
+
| 'ಸೈಲ್ಯಾಬ್ ಎಡಿಟರ್' ವಿಂಡೋಗೆ ಹಿಂದಿರುಗಿ. ಇದರಲ್ಲಿ '''squareit.sci''' ಫೈಲ್ ಓಪನ್ ಆಗಿದೆ.
 
|-
 
|-
 
| 09:16
 
| 09:16
|ಎಡಿಟರ್ ನ ಮೆನ್ಯುಬಾರ್ ನಲ್ಲಿರುವ '''Execute''' ಬಟನ್ ನ ಮೇಲೆ ಕ್ಲಿಕ್ ಮಾಡಿ.  
+
|ಎಡಿಟರ್ ನ ಮೆನ್ಯುಬಾರ್ ನಲ್ಲಿ ಲಭ್ಯವಿರುವ '''Execute''' ಬಟನ್ ನ ಮೇಲೆ ಕ್ಲಿಕ್ ಮಾಡಿ.  
 
|-
 
|-
 
| 09:21
 
| 09:21
Line 388: Line 385:
 
|-
 
|-
 
| 09:31
 
| 09:31
|'''Xcos''' ವಿಂಡೋ ದ ಮೆನ್ಯುಬಾರ್ ನಲ್ಲಿರುವ ಲಭ್ಯವಿರುವ '''Start''' ಬಟನ್ ಅನ್ನು ಕ್ಲಿಕ್ ಮಾಡಿ.  
+
|'''Xcos''' ವಿಂಡೋದ ಮೆನ್ಯುಬಾರ್ ನಲ್ಲಿ ಲಭ್ಯವಿರುವ, '''Start''' ಬಟನ್ ಮೇಲೆ ಕ್ಲಿಕ್ ಮಾಡಿ.  
 
|-
 
|-
 
| 09:37
 
| 09:37
|ಗ್ರಾಫಿಕ್ ವಿಂಡೋ ಓಪನ್ ಆಗುವುದು.  
+
|ಒಂದು ಗ್ರಾಫಿಕ್ ವಿಂಡೋ ಕಾಣಿಸಿಕೊಳ್ಳುವುದು.  
 
|-
 
|-
 
| 09:39
 
| 09:39
| ಈ ವಿಂಡೋ ಎರಡು ಪ್ಲೋಟ್ ಗಳನ್ನು ಹೊಂದಿರುವುದು.  
+
| ಈ ವಿಂಡೋ, ಎರಡು ಪ್ಲಾಟ್ ಗಳನ್ನು ಹೊಂದಿರುವುದು.  
 
|-
 
|-
 
| 09:42
 
| 09:42
Line 400: Line 397:
 
|-  
 
|-  
 
| 09:47  
 
| 09:47  
|ಗಮನಿಸಿ: '''squareit''' ಫಂಕ್ಷನ್ ನಲ್ಲಿ ಇಂಪ್ಲಿಮೆಂಟ್ ಮಾಡಿದ ಸ್ಕ್ವೇರಿಂಗ್ ಫಂಕ್ಷನ್, ವಾಸ್ತವವಾಗಿ ಇನ್ಪುಟ್ ಸೈನ್ ವೇವ್ ಅನ್ನು ಸ್ಕ್ವೇರ್ ಮಾಡಿರುತ್ತದೆ.  
+
|ಗಮನಿಸಿ: '''squareit''' ಫಂಕ್ಷನ್ ನಲ್ಲಿ ಕಾರ್ಯಗತ ಮಾಡಲಾದ (ಇಂಪ್ಲಿಮೆಂಟ್) ಸ್ಕ್ವೇರಿಂಗ್ ಫಂಕ್ಷನ್, ನಿಜವಾಗಿಯೂ ಇನ್ಪುಟ್ ಸೈನ್ ವೇವ್ ನ ವರ್ಗವನ್ನು (ಸ್ಕ್ವೇರ್) ಮಾಡಿರುತ್ತದೆ.  
 
|-
 
|-
 
| 09:55
 
| 09:55
|ಹಾಗಾಗಿ, ಔಟ್ಪುಟ್ ಸೈನ್ ವೇವ್ ಅನ್ನು ಪಾಸಿಟಿವ್ ಆಕ್ಸಿಸ್ ಗೆ ವರ್ಗಾಯಿಸಲಾಗಿದೆ.  
+
|ಹಾಗಾಗಿ, ಔಟ್ಪುಟ್ ಸೈನ್ ವೇವ್, ಪಾಸಿಟಿವ್ ಆಕ್ಸಿಸ್ ಗೆ ವರ್ಗಾಯಿಸಲ್ಪಟ್ಟಿದೆ.  
 
|-
 
|-
 
| 10:00
 
| 10:00
Line 409: Line 406:
 
|-
 
|-
 
| 10:02
 
| 10:02
|ಈಗ, ಒಂದಕ್ಕಿಂತ ಹೆಚ್ಚು ಇನ್ಪುಟ್ ಮತ್ತು ಔಟ್ಪುಟ್ ವೇರಿಯೇಬಲ್ ಗಳನ್ನು ಹೊಂದಿರುವ ಫಂಕ್ಷನ್ ಅನ್ನು ಕಾಲ್ ಮಾಡಲು '''scifunc''' ಬ್ಲಾಕ್ ಅನ್ನು ಹೇಗೆ ಬದಲಿಸಬೇಕು ಎಂದು ನೋಡೋಣ.  
+
|ಈಗ, ಒಂದಕ್ಕಿಂತ ಹೆಚ್ಚು ಇನ್ಪುಟ್ ಮತ್ತು ಔಟ್ಪುಟ್ ವೇರಿಯೇಬಲ್ ಗಳನ್ನು ಹೊಂದಿರುವ ಫಂಕ್ಷನ್ ಅನ್ನು ಕಾಲ್ ಮಾಡಲು '''scifunc''' ಬ್ಲಾಕ್ ಅನ್ನು ಹೇಗೆ ಎಡಿಟ್ ಮಾಡಬೇಕು ಎಂದು ನಾವು ನೋಡೋಣ.  
 
|-
 
|-
 
| 10:10
 
| 10:10
Line 415: Line 412:
 
|-
 
|-
 
| 10:13
 
| 10:13
| '''squareit''' ಫಂಕ್ಷನ್ ಅನ್ನು ಎರಡು ಇನ್ಪುಟ್ ಮತ್ತು ಔಟ್ಪುಟ್ ವೇರಿಯೇಬಲ್ ಗಳನ್ನು ಹೊಂದುವಂತೆ ಎಡಿಟ್ ಮಾಡಿ.  
+
| ಎರಡು ಇನ್ಪುಟ್ ಮತ್ತು ಔಟ್ಪುಟ್ ವೇರಿಯೇಬಲ್ ಗಳನ್ನು ಹೊಂದುವಂತೆ '''squareit''' ಫಂಕ್ಷನ್ ಅನ್ನು ಎಡಿಟ್ ಮಾಡಿ.  
 
|-
 
|-
 
| 10:19
 
| 10:19
Line 421: Line 418:
 
|-
 
|-
 
| 10:28
 
| 10:28
|ಇನ್ಪುಟ್ ವೇರಿಯೇಬಲ್ ಗಳನ್ನು ಹೀಗೆ ಎಡಿಟ್ ಮಾಡಿ: open bracket '''a''' comma '''b''' close bracket.  
+
|ಇನ್ಪುಟ್ ವೇರಿಯೇಬಲ್ ಗಳನ್ನು ಹೀಗೆ ಎಡಿಟ್ ಮಾಡಿ: '''open bracket a comma b close bracket'''.  
 
|-
 
|-
 
| 10:36
 
| 10:36
|ನಾವು ಫಂಕ್ಷನ್ ಅನ್ನು ಸ್ಕ್ವೇರ್ ಮಾಡಿದ ಔಟ್ಪುಟ್ ಅನ್ನು 1 ಯುನಿಟ್ ಶಿಫ್ಟ್ ಆಗುವಂತೆ ಬದಲಿಸುವೆವು.  
+
| ಸ್ಕ್ವೇರ್ ಮಾಡಿದ ಔಟ್ಪುಟ್ ಅನ್ನು 1 ಯುನಿಟ್ ನಿಂದ ವರ್ಗಾಯಿಸುವಂತೆ ನಾವು ಫಂಕ್ಷನ್ ಅನ್ನು ಬದಲಾಯಿಸುವೆವು.  
 
|-
 
|-
 
 
| 10:41
 
| 10:41
 
|ಮೇನ್ ಫಂಕ್ಷನ್ ನ ಸಾಲನ್ನು ಹೀಗೆ ಎಡಿಟ್ ಮಾಡಿ:  
 
|ಮೇನ್ ಫಂಕ್ಷನ್ ನ ಸಾಲನ್ನು ಹೀಗೆ ಎಡಿಟ್ ಮಾಡಿ:  
 
|-
 
|-
 
| 10:44
 
| 10:44
|'''y''' is equal to '''b''' plus '''a''' raise to two ಮತ್ತು ಕೊನೆಯಲ್ಲಿ ಸೆಮಿಕೋಲನ್ ಹಾಕಿ.  
+
|'''y is equal to b plus a raised to two''' ಮತ್ತು ಕೊನೆಯಲ್ಲಿ ಸೆಮಿಕೋಲನ್ ಸೇರಿಸಿ.  
 
|-
 
|-
 
| 10:51
 
| 10:51
|ಇನ್ಪುಟ್ ನ ಅರ್ಧದಷ್ಟು ಆಂಪ್ಲಿಟ್ಯೂಡ್ ಉಳ್ಳ ಔಟ್ಪುಟ್ ಅನ್ನು ಜನರೇಟ್ ಮಾಡಿ.  
+
|ಅಲ್ಲದೆ, ಇನ್ಪುಟ್ ನ ಅರ್ಧದಷ್ಟು ಆಂಪ್ಲಿಟ್ಯೂಡ್ ಅನ್ನು ಹೊಂದಿರುವ ಒಂದು ಔಟ್ಪುಟ್ ಅನ್ನು ಜನರೇಟ್ ಮಾಡಿ.  
 
|-
 
|-
 
| 10:56
 
| 10:56
| '''Enter''' ಕೀಲಿಯನ್ನು ಒತ್ತಿ ಮುಂದಿನ ಸಾಲಿಗೆ ಹೋಗಿ, ಹೀಗೆ ಟೈಪ್ ಮಾಡಿ:  
+
| '''Enter''' ಕೀಯನ್ನು ಒತ್ತಿ ಮುಂದಿನ ಸಾಲಿಗೆ ಹೋಗಿ, ಮತ್ತು ಹೀಗೆ ಟೈಪ್ ಮಾಡಿ:  
 
|-
 
|-
 
| 11:01
 
| 11:01
|'''z''' is equal to 0.5 multiplied by a ಮತ್ತು ಕೊನೆಯಲ್ಲಿ ಸೆಮಿಕೋಲನ್ ಹಾಕಿ.  
+
|'''z is equal to 0.5 multiplied by a''' ಮತ್ತು ಕೊನೆಯಲ್ಲಿ ಸೆಮಿಕೋಲನ್ ಸೇರಿಸಿ.  
 
|-
 
|-
 
| 11:10
 
| 11:10
Line 449: Line 445:
 
|-
 
|-
 
| 11:15
 
| 11:15
| '''scifunc''' ಬ್ಲಾಕ್ ಅನ್ನು ಕಾನ್ಫಿಗರ್ ಮಾಡಲು ಅದನ್ನು ಡಬಲ್ ಕ್ಲಿಕ್ ಮಾಡಿ.  
+
| '''scifunc''' ಬ್ಲಾಕ್ ಅನ್ನು ಕಾನ್ಫಿಗರ್ ಮಾಡಲು, ಅದರ ಮೇಲೆ ಡಬಲ್-ಕ್ಲಿಕ್ ಮಾಡಿ.  
 
|-
 
|-
 
| 11:19
 
| 11:19
| '''input port size''' ಫೀಲ್ಡ್ ನಲ್ಲಿ, 1 comma 1 ಆದ ನಂತರ ಸೆಮಿಕೋಲನ್ ಹಾಕಿ ಮತ್ತು ಇನ್ನೊಮ್ಮೆ  1 comma 1 ಎಂದು ಟೈಪ್ ಮಾಡಿ.
+
| '''input ports sizes''' ಫೀಲ್ಡ್ ನಲ್ಲಿ, 1 ಕಾಮಾ 1 ಆದ ನಂತರ ಸೆಮಿಕೋಲನ್ ಹಾಕಿ, ಮತ್ತೊಮ್ಮೆ 1 ಕಾಮಾ 1 ಎಂದು ಟೈಪ್ ಮಾಡಿ.
 
|-
 
|-
 
| 11:27
 
| 11:27
|ಇದೇ ರೀತಿ, '''output port size''' ಫೀಲ್ಡ್ ನಲ್ಲಿ, 1 comma 1 ಆದ ನಂತರ ಸೆಮಿಕೋಲನ್ ಹಾಕಿ ಮತ್ತು ಇನ್ನೊಮ್ಮೆ  1 comma 1 ಎಂದು ಟೈಪ್ ಮಾಡಿ.
+
|ಇದೇ ರೀತಿ, '''output port size''' ಫೀಲ್ಡ್ ನಲ್ಲಿ, 1 ಕಾಮಾ 1 ಆದ ನಂತರ ಸೆಮಿಕೋಲನ್ ಹಾಕಿ ಮತ್ತೊಮ್ಮೆ 1 ಕಾಮಾ 1 ಎಂದು ಟೈಪ್ ಮಾಡಿ.
 
|-
 
|-
 
| 11:36
 
| 11:36
Line 461: Line 457:
 
|-
 
|-
 
| 11:38
 
| 11:38
|ಒಂದು ಹೊಸ '''Scilab Input Value Request''' ವಿಂಡೋ ಓಪನ್ ಆಗುವುದು.  
+
|ಒಂದು ಹೊಸ '''Scilab Input Value Request''' ವಿಂಡೋ ತೆರೆದುಕೊಳ್ಳುವುದು.  
 
|-
 
|-
 
| 11:41
 
| 11:41
Line 467: Line 463:
 
|-
 
|-
 
| 11:43
 
| 11:43
| y1 ಆದ ನಂತರ ಒಂದು ಕೊಮಾ ವನ್ನು ಹಾಕಿ y2 ಎಂದು ಟೈಪ್ ಮಾಡಿ,  
+
| y1 ಆದ ನಂತರ ಒಂದು ಕಾಮಾವನ್ನು (comma) ಹಾಕಿ ಮತ್ತು y2 ಎಂದು ಟೈಪ್ ಮಾಡಿ,  
 
|-
 
|-
 
| 11:48
 
| 11:48
Line 473: Line 469:
 
|-
 
|-
 
| 11:52
 
| 11:52
|ಈಗ  '''u1''' ನ ನಂತರ ಒಂದು ಕೊಮಾ ವನ್ನು ಹಾಕಿ ಮತ್ತು '''u2''' ಎಂದು ಟೈಪ್ ಮಾಡಿ.
+
|ಈಗ  '''u1''' ನ ನಂತರ ಒಂದು ಕಾಮಾವನ್ನು ಹಾಕಿ ಮತ್ತು '''u2''' ಎಂದು ಟೈಪ್ ಮಾಡಿ.
 
|-
 
|-
 
| 11:57
 
| 11:57
Line 479: Line 475:
 
|-
 
|-
 
| 11:59
 
| 11:59
|ಇನ್ನೊಂದು  '''Scilab Input Value Request''' ವಿಂಡೋ ಓಪನ್ ಆಗುವುದು.
+
|ಇನ್ನೊಂದು  '''Scilab Input Value Request''' ವಿಂಡೋ ತೆರೆದುಕೊಳ್ಳುವುದು.
 
|-
 
|-
 
| 12:03
 
| 12:03
|ಈಗ ಮುಂದೆ ಬರುವ ಮೂರು ವಿಂಡೋ ಗಳಲ್ಲಿ '''OK''' ಯನ್ನು ಕ್ಲಿಕ್ ಮಾಡಿ.  
+
|ಇನ್ನುಮುಂದೆ ಕಾಣಿಸಿಕೊಳ್ಳುವ ಮೂರು ವಿಂಡೋ ಗಳಲ್ಲಿ, '''OK''' ಯನ್ನು ಕ್ಲಿಕ್ ಮಾಡುತ್ತಾ ಇರಿ.  
 
|-
 
|-
 
| 12:08
 
| 12:08
|ಈಗ  '''scifunc''' ಬ್ಲಾಕ್ ಕಾನ್ಫಿಗರ್ ಆಗಿದೆ.  
+
| '''scifunc''' ಬ್ಲಾಕ್ ಅನ್ನು ಈಗ ಕಾನ್ಫಿಗರ್ ಮಾಡಲಾಗಿದೆ.  
 
|-
 
|-
 
| 12:11
 
| 12:11
|ಈಗ '''scifunc''' ಬ್ಲಾಕ್ ಅನ್ನು ರಿಅಲೈನ್ ಮಾಡೋಣ.
+
| '''scifunc''' ಬ್ಲಾಕ್ ಅನ್ನು ನಾನು ಮತ್ತೆ ಸಾಲುಗೂಡಿಸುತ್ತೇನೆ (ಅಲೈನ್).  
 
|-
 
|-
 
| 12:14
 
| 12:14
Line 494: Line 490:
 
|-
 
|-
 
| 12:17
 
| 12:17
| '''Sources''' ವಿಭಾಗದಲ್ಲಿರುವ '''Constant underscore m''' ಬ್ಲಾಕ್ ಅನ್ನು '''Xcos''' ವಿಂಡೋ ಗೆ ಎಳೆದು ತನ್ನಿ.
+
| '''Sources''' ವಿಭಾಗದಲ್ಲಿರುವ '''Constant underscore m''' ಬ್ಲಾಕ್ ಅನ್ನು, '''Xcos''' ವಿಂಡೋ ದಲ್ಲಿ ಎಳೆದು ತನ್ನಿ.
 
|-
 
|-
 
| 12:24
 
| 12:24
 
+
| ಇದನ್ನು '''Sinusoid generator'''(ಸೈನ್ಯುಸೊಯಿಡ್ ಜನರೇಟರ್) ಬ್ಲಾಕ್ ನ ಕೆಳಗೆ ಇರಿಸಿ.
| ಇದನ್ನು '''Sinusoid generator''' ಬ್ಲಾಕ್ ನ ಕೆಳಗೆ ಇಡಿ.
+
 
|-
 
|-
 
| 12:28
 
| 12:28
| '''Constant underscore m''' ಬ್ಲಾಕ್ ಅನ್ನು, '''scifunc''' ಬ್ಲಾಕ್ ನ ಲೋಯರ್ ಇನ್ಪುಟ್ ಪೋರ್ಟ್ ಗೆ ಕನೆಕ್ಟ್ ಮಾಡಿ.  
+
| '''Constant underscore m''' ಬ್ಲಾಕ್ ಅನ್ನು, '''scifunc''' ಬ್ಲಾಕ್ ನ ಕೆಳಗಿನ ಇನ್ಪುಟ್ ಪೋರ್ಟ್ ಗೆ ಜೋಡಿಸಿ.  
 
|-
 
|-
 
| 12:36
 
| 12:36
|ಈ ಬ್ಲಾಕ್ ನ ಡಿಫಾಲ್ಟ್ ವ್ಯಾಲ್ಯು 1 ಆಗಿದೆ.  
+
|ಈ ಬ್ಲಾಕ್ ನ ಡಿಫಾಲ್ಟ್ ವ್ಯಾಲ್ಯು, 1 ಆಗಿದೆ.  
 
|-
 
|-
 
| 12:39
 
| 12:39
|ಅದನ್ನು ಬದಲಿಸಬೇಡಿ.  
+
|ಅದನ್ನು ಹಾಗೇ ಇಡಿ.  
 
|-
 
|-
 
| 12:41
 
| 12:41
| '''MUX''' ಬ್ಲಾಕ್ ಅನ್ನು ಡಬಲ್ ಕ್ಲಿಕ್ ಮಾಡಿ.
+
| '''MUX''' ಬ್ಲಾಕ್ ನ ಮೇಲೆ ಡಬಲ್-ಕ್ಲಿಕ್ ಮಾಡಿ.
 
|-
 
|-
 
| 12:44
 
| 12:44
|'''input port size''' ಅನ್ನು 3 ಎಂದು ಬದಲಿಸಿ.  
+
|'''input port size''' ಅನ್ನು 3 ಎಂದು ಬದಲಾಯಿಸಿ.  
 
|-
 
|-
 
| 12:47
 
| 12:47
Line 519: Line 514:
 
|-
 
|-
 
| 12:48
 
| 12:48
|ಈಗ ನಾನು '''MUX''' ಬ್ಲಾಕ್ಅನ್ನು ರಿಸೈಜ್ ಮಾಡಿ, '''MUX''' ಮತ್ತು '''CSCOPE''' ಬ್ಲಾಕ್ ಗಳನ್ನು ಸರಿಯಾಗಿ ಕನೆಕ್ಟ್ ಮಾಡುವೆನು.
+
| ನಾನು '''MUX''' ಬ್ಲಾಕ್ಅನ್ನು ರಿಸೈಜ್ ಮಾಡುತ್ತೇನೆ ಮತ್ತು '''MUX''' ಹಾಗೂ '''CSCOPE''' ಬ್ಲಾಕ್ ಗಳನ್ನು ಸರಿಯಾಗಿ ಜೋಡಿಸುವೆನು.
 
|-
 
|-
 
| 12:59
 
| 12:59
| '''scifunc''' ಬ್ಲಾಕ್ ನ ಲೋಯರ್ ಔಟ್ಪುಟ್ ಪೋರ್ಟ್ ಅನ್ನು, '''MUX''' ಬ್ಲಾಕ್ ನ ಲೋಯರ್ ಇನ್ಪುಟ್ ಪೋರ್ಟ್ ಗೆ ಕನೆಕ್ಟ್ ಮಾಡಿ.  
+
| '''scifunc''' ಬ್ಲಾಕ್ ನ, ಕೆಳಗಿನ ಔಟ್ಪುಟ್ ಪೋರ್ಟ್ ಅನ್ನು '''MUX''' ಬ್ಲಾಕ್ ನ ಕೆಳಗಿನ ಇನ್ಪುಟ್ ಪೋರ್ಟ್ ಗೆ ಸೇರಿಸಿ.  
 
|-
 
|-
 
| 13:07
 
| 13:07
|'''xcos''' ಫೈಲ್ ಅನ್ನು ಸೇವ್ ಮಾಡಲು, '''File''' ಅನ್ನು ಕ್ಲಿಕ್ ಮಾಡಿ ಮತ್ತು'''Save''' ಅನ್ನು ಆಯ್ಕೆ ಮಾಡಿಕೊಳ್ಳಿ.
+
|'''xcos''' ಫೈಲ್ ಅನ್ನು ಸೇವ್ ಮಾಡಲು, '''File''' ಮೇಲೆ ಕ್ಲಿಕ್ ಮಾಡಿ ಮತ್ತು'''Save''' ಅನ್ನು ಆಯ್ಕೆಮಾಡಿ.
 
|-
 
|-
 
| 13:12
 
| 13:12
|'''squareit.sci''' ಫೈಲ್ ಓಪನ್ ಆಗಿರುವ ಸೈಲ್ಯಾಬ್ ಎಡಿಟರ್ ಗೆ ಹಿಂದಿರುಗಿ.  
+
| ಸೈಲ್ಯಾಬ್ ಎಡಿಟರ್ ಗೆ ಹಿಂದಿರುಗಿ. ಇಲ್ಲಿ '''squareit.sci''' ಫೈಲ್ ಓಪನ್ ಆಗಿದೆ.
 
|-
 
|-
 
| 13:18
 
| 13:18
Line 537: Line 532:
 
|-
 
|-
 
| 13:26
 
| 13:26
|ಈಗ ನಾವು '''Xcos''' ಡಯಾಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡಬಹುದು.
+
|ಈಗ ನಾವು '''Xcos''' ಡೈಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡಬಹುದು.
 
|-
 
|-
 
| 13:30
 
| 13:30
|'''Xcos''' ವಿಂಡೋ ದ ಮೆನ್ಯುಬಾರ್ ನಲ್ಲಿರುವ '''Start''' ಬಟನ್ ನ ಮೇಲೆ ಕ್ಲಿಕ್ ಮಾಡಿ.
+
|'''Xcos''' ವಿಂಡೋದ ಮೆನ್ಯುಬಾರ್ ನಲ್ಲಿರುವ '''Start''' ಬಟನ್ ನ ಮೇಲೆ ಕ್ಲಿಕ್ ಮಾಡಿ.
 
|-
 
|-
 
| 13:35
 
| 13:35
|ಒಂದು ಗ್ರಾಫಿಕ್ ವಿಂಡೋ ಕಾಣಿಸುವುದು.
+
|ಒಂದು ಗ್ರಾಫಿಕ್ ವಿಂಡೋ ಕಾಣಿಸಿಕೊಳ್ಳುವುದು.
 
|-
 
|-
 
| 13:38
 
| 13:38
|ಈ ವಿಂಡೋ ಮೂರು ಪ್ಲೋಟ್ ಗಳನ್ನು ಹೊಂದಿರುವುದು.
+
|ಈ ವಿಂಡೋ, ಮೂರು ಪ್ಲಾಟ್ ಗಳನ್ನು ಹೊಂದಿರುವುದು.
 
|-
 
|-
 
| 13:40
 
| 13:40
Line 552: Line 547:
 
|-
 
|-
 
| 13:43
 
| 13:43
|ಔಟ್ಪುಟ್ ''' sine wave''' ಹಸಿರು ಬಣ್ಣದಲ್ಲಿದೆ, ಮತ್ತು
+
|ಔಟ್ಪುಟ್ ''' sine wave''' ಹಸಿರು ಬಣ್ಣದಲ್ಲಿದೆ ಮತ್ತು
 
|-
 
|-
 
| 13:45
 
| 13:45
| ಅಂಪ್ಲಿಟ್ಯೂಡ್ ಸ್ಕೇಲ್ಡ್ ಇನ್ಪುಟ್ ಕೆಂಪು ಬಣ್ಣದಲ್ಲಿದೆ.  
+
| ಆಂಪ್ಲಿಟ್ಯೂಡ್ ಸ್ಕೇಲ್ಡ್ ಇನ್ಪುಟ್, ಕೆಂಪು ಬಣ್ಣದಲ್ಲಿದೆ.  
 
|-
 
|-
 
| 13:49
 
| 13:49
| ಗಮನಿಸಿ: ನಿರೀಕ್ಷಿಸಿದಂತೆ, ಫಂಕ್ಷನ್ ಇನ್ಪುಟ್ ಸೈನ್ ವೇವ್ ನ ಸ್ಕ್ವೇರ್ ಮಾಡಿ 1 ಯುನಿಟ್ ಆಫ್ಸೆಟ್ ಅನ್ನು ಷಿಫ್ಟ್ ಕೂಡ ಮಾಡಿದೆ.  
+
| ಗಮನಿಸಿ: ನಿರೀಕ್ಷಿಸಿದಂತೆ, ಫಂಕ್ಷನ್, ಇನ್ಪುಟ್ ಸೈನ್ ವೇವ್ ನ ವರ್ಗವನ್ನು ಮಾಡಿದೆ ಮತ್ತು ಅದನ್ನು 1 ಯುನಿಟ್ ಆಫ್ಸೆಟ್ ನಿಂದ  ಸ್ಥಳಾಂತರ ಕೂಡ ಮಾಡಿದೆ.  
 
|-
 
|-
 
| 13:59
 
| 13:59
|ಮತ್ತು ನಾವು ಇನ್ಪುಟ್ ಸೈನ್ ವೇವ್ ನ ಸ್ಕೇಲ್ ಮಾಡಿದ ಅಂಪ್ಲಿಟ್ಯೂಡ್ ಅನ್ನು ಸಹ ಪಡೆದಿದ್ದೇವೆ.  
+
| ನಾವು ಇನ್ಪುಟ್ ಸೈನ್ ವೇವ್ ನ ಸ್ಕೇಲ್ ಮಾಡಿದ ಆಂಪ್ಲಿಟ್ಯೂಡ್ ಅನ್ನು ಸಹ ಪಡೆಯುತ್ತೇವೆ.  
 
|-
 
|-
 
| 14:05
 
| 14:05
| ''' plot window ''' ವನ್ನು ಕ್ಲೋಸ್ ಮಾಡಿ.
+
| ಪ್ಲಾಟ್ ವಿಂಡೋವನ್ನು ಕ್ಲೋಸ್ ಮಾಡಿ.
 
|-
 
|-
 
| 14:08
 
| 14:08
Line 573: Line 568:
 
|-
 
|-
 
| 14:12
 
| 14:12
|* ಸೈಲ್ಯಾಬ್ ನಲ್ಲಿ ಸ್ಕ್ವೇರಿಂಗ್ ಫಂಕ್ಷನ್ ಅನ್ನು ಬರೆಯುವುದು,  
+
| ಸೈಲ್ಯಾಬ್ ನಲ್ಲಿ, ಒಂದು ಸ್ಕ್ವೇರಿಂಗ್ ಫಂಕ್ಷನ್ ಅನ್ನು ಬರೆಯುವುದು,
 
|-
 
|-
 
| 14:15
 
| 14:15
|* ''' Xcos''' ನಲ್ಲಿ'''scifunc''' ಬ್ಲಾಕ್ ಅನ್ನು  ಬಳಸುವುದು,  
+
| ''' Xcos''' ನಲ್ಲಿ, '''scifunc''' ಬ್ಲಾಕ್ ಅನ್ನು  ಬಳಸುವುದು,  
 
|-
 
|-
 
| 14:19
 
| 14:19
|* ಮಲ್ಟಿಪಲ್ ಪ್ಲೋಟ್ ಗಳನ್ನು ಬರೆಯಲು '''MUX'''  ಬ್ಲಾಕ್ ಅನ್ನು ಬಳಸುವುದು,  
+
| ಅನೇಕ ಪ್ಲಾಟ್ ಗಳನ್ನು ರಚಿಸಲು, '''MUX'''  ಬ್ಲಾಕ್ ಅನ್ನು ಬಳಸುವುದು,  
 
|-
 
|-
 
| 14:22
 
| 14:22
|* ಮಲ್ಟಿಪಲ್ ಇನ್ಪುಟ್ ಮತ್ತು ಔಟ್ಪುಟ್ ಗಳನ್ನು ಹೊಂದಿರುವ ಫಂಕ್ಷನ್ ಗಳನ್ನು ಕಾಲ್ ಮಾಡುವುದು- ಇವುಗಳ ಬಗ್ಗೆ ಕಲಿತಿದ್ದೇವೆ.
+
| ಅನೇಕ ಇನ್ಪುಟ್ ಮತ್ತು ಔಟ್ಪುಟ್ ಗಳನ್ನು ಹೊಂದಿರುವ ಫಂಕ್ಷನ್ ಗಳನ್ನು ಕಾಲ್ ಮಾಡುವುದು- ಇವುಗಳ ಬಗ್ಗೆ ಕಲಿತಿದ್ದೇವೆ.
 
|-
 
|-
 
|14:26
 
|14:26
Line 591: Line 586:
 
|-
 
|-
 
|14:33
 
|14:33
|| ನಿಮಗೆ ಒಳ್ಳೆಯ ಬ್ಯಾಂಡ್ ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು.
+
|| ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
 
|-
 
|-
 
|14:37
 
|14:37
Line 600: Line 595:
 
|-
 
|-
 
|14:43
 
|14:43
|| ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
+
|| ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
 
|-
 
|-
 
|14:47
 
|14:47
Line 609: Line 604:
 
|-
 
|-
 
| 14:57
 
| 14:57
| ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
+
| ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
 
|-
 
|-
 
| 15:05
 
| 15:05
| ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ: spoken-tutorial.org/NMEICT-Intro.
+
| ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ:  
 +
spoken-tutorial.org/NMEICT-Intro.
 
|-
 
|-
 
|15:15
 
|15:15

Latest revision as of 23:23, 19 March 2018

Time Narration
00:01 ಸೈಲ್ಯಾಬ್ ನಲ್ಲಿ Calling user-defined functions in Xcos ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು:
00:09 ಸೈಲ್ಯಾಬ್ ನಲ್ಲಿ, ಒಂದು ಸಂಖ್ಯೆಯ ವರ್ಗವನ್ನು ಕಂಡುಹಿಡಿಯುವ ಫಂಕ್ಷನ್ (ಸ್ಕ್ವೇರಿಂಗ್ ಫಂಕ್ಷನ್) ಅನ್ನು ಬರೆಯುವುದು,
00:12 Xcos ನಲ್ಲಿ (ಎಕ್ಸ್ ಕಾಸ್) scifunc (ಸೈಫಂಕ್) ಬ್ಲಾಕ್ ಅನ್ನು ಬಳಸುವುದು,
00:15 ಅನೇಕ ಪ್ಲಾಟ್ ಗಳನ್ನು ರಚಿಸಲು, MUX ಎಂಬ ಬ್ಲಾಕ್ ಅನ್ನು ಬಳಸುವುದು,
00:19 ಅನೇಕ ಇನ್ಪುಟ್ ಮತ್ತು ಔಟ್ಪುಟ್ ಗಳನ್ನು ಹೊಂದಿರುವ ಫಂಕ್ಷನ್ ಗಳನ್ನು ಕಾಲ್ ಮಾಡುವುದು- ಇವುಗಳ ಬಗ್ಗೆ ಕಲಿಯುವೆವು.
00:24 ಇಲ್ಲಿ Ubuntu 12.04 ಆಪರೇಟಿಂಗ್ ಸಿಸ್ಟಮ್ ಅನ್ನು, Scilab 5.3.3 ಆವೃತ್ತಿಯೊಂದಿಗೆ ಬಳಸಲಾಗಿದೆ.
00:32 ಇಲ್ಲಿ, ನೀವು ಸೈಲ್ಯಾಬ್ ನ ಬಗ್ಗೆ ಮತ್ತು
00:35 Xcos ನ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದಿರುವುದು ಅವಶ್ಯಕ.
00:38 ಇಲ್ಲವಾದಲ್ಲಿ, ಸೈಲ್ಯಾಬ್ ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ಈ ಕೆಳಗಿನ ವೆಬ್ಸೈಟ್ ಅನ್ನು ನೋಡಿ.

spoken hyphen tutorial dot org

00:44 ನಿಮ್ಮ ಕಂಪ್ಯೂಟರ್ ನಲ್ಲಿ 'ಸೈಲ್ಯಾಬ್' ಅನ್ನು ಪ್ರಾರಂಭಿಸಿ.
00:47 'ಸೈಲ್ಯಾಬ್ ಕನ್ಸೋಲ್' ನಲ್ಲಿ, editor ಎಂದು ಟೈಪ್ ಮಾಡಿ, Enter ಅನ್ನು ಒತ್ತಿ.
00:53 ನಂತರ ಈ ಕೆಳಗಿನ ಕೋಡ್ ಅನ್ನು ಟೈಪ್ ಮಾಡಿ:
00:55 function, space, y is equal to, squareit, open bracket, a, close bracket.
01:07 Enter ಅನ್ನು ಒತ್ತಿ ಮತ್ತು ಹೀಗೆ ಟೈಪ್ ಮಾಡಿ:
01:10 y is equal to, a raise to 2
01:14 ಕೊನೆಯಲ್ಲಿ ಒಂದು ಸೆಮಿಕೋಲನ್ ಅನ್ನು ಸೇರಿಸಿ.
01:17 ಈ ಫಂಕ್ಷನ್, a ಎಂಬ ಒಂದು ಇನ್ಪುಟ್ ವೇರಿಯೇಬಲ್ ಅನ್ನು ಮತ್ತು y ಎಂಬ ಒಂದು ಔಟ್ಪುಟ್ ವೇರಿಯೇಬಲ್ ಅನ್ನು ಹೊಂದಿದೆ.
01:24 ಈ ಫಂಕ್ಷನ್ ನ ಹೆಸರು squareit ಎಂದು ಇದೆ.
01:27 ಈ ಫಂಕ್ಷನ್, ವೇರಿಯೇಬಲ್ a ದ ವರ್ಗ (ಸ್ಕ್ವೇರ್) ವನ್ನು ಕಂಡುಹಿಡಿಯುತ್ತದೆ
01:31 ಮತ್ತು ಫಲಿತಾಂಶವನ್ನು y ನಲ್ಲಿ ಸ್ಟೋರ್ ಮಾಡುತ್ತದೆ.
01:34 ಈ ಫೈಲ್ ಅನ್ನು, ನಮಗೆ ಬೇಕಾದ ಡೈರಕ್ಟರಿಯಲ್ಲಿ ಸೇವ್ ಮಾಡೋಣ.
01:38 ನಾನು ಈ ಫೈಲ್ ಅನ್ನು, squareit (ಸ್ಕ್ವೇರಿಟ್) ಎಂಬ ಫೈಲ್ ನೇಮ್ ಮತ್ತು .sci ಎಕ್ಸ್ಟೆನ್ಷನ್ (“dot s c i” extension) ನೊಂದಿಗೆ ಸೇವ್ ಮಾಡುವೆನು.
01:44 ಇಲ್ಲಿ, ನಾವು ಫಂಕ್ಷನ್ ಗಳನ್ನು .sci(“dot s c i”) ಫಾರ್ಮ್ಯಾಟ್ ನಲ್ಲಿ ಸೇವ್ ಮಾಡುವ ರೂಢಿಯನ್ನು ಅನುಸರಿಸುತ್ತಿದ್ದೇವೆ.
01:50 ಸೈಲ್ಯಾಬ್ ಕನ್ಸೋಲ್ ಗೆ ಹಿಂದಿರುಗಿ.
01:53 ಈಗ, Xcos ಎಂದು ಟೈಪ್ ಮಾಡಿ, Enter ಅನ್ನು ಒತ್ತಿ.
01:57 Palette browser ಮತ್ತು Untitled Xcos ವಿಂಡೋ
01:59 ಎಂಬ ಎರಡು ವಿಂಡೋಗಳು ಓಪನ್ ಆಗುವವು.
02:04 ಈಗ ನಾವು Xcos ಡೈಗ್ರಾಮ್ ಅನ್ನು ರಚಿಸುವೆವು.
02:06 ಇದು, ಈಗಷ್ಟೇ ಕ್ರಿಯೇಟ್ ಮಾಡಿದ squareit (ಸ್ಕ್ವೇರಿಟ್) ಫಂಕ್ಷನ್ ಅನ್ನು ಆಕ್ಸೆಸ್ ಮಾಡುವುದು.
02:10 scifunc (ಸೈಫಂಕ್) ಬ್ಲಾಕ್ ಅನ್ನು ಬಳಸಿ, ಇದನ್ನು ಮಾಡಬಹುದು.
02:14 Palette browser (ಪ್ಯಾಲೆಟ್ ಬ್ರೌಸರ್) ವಿಂಡೋಗೆ ಹಿಂದಿರುಗಿ.
02:17 ಪ್ಯಾಲೆಟ್ ಬ್ರೌಸರ್ ನಲ್ಲಿ, User-Defined Functions ನ ಮೇಲೆ ಕ್ಲಿಕ್ ಮಾಡಿ.
02:21 ಈ ವಿಭಾಗದಲ್ಲಿ, scifunc_block_m ಎಂಬ ಬ್ಲಾಕ್ ಅನ್ನು ಗುರುತಿಸಿ.
02:27 ಇದನ್ನು untitled Xcos ವಿಂಡೋದಲ್ಲಿ ಎಳೆದು ತನ್ನಿ (Drag and drop).
02:32 ಸರಿಯಾಗಿ ಕಾಣುವಂತೆ ಮಾಡಲು, ನಾನು untitled Xcos ವಿಂಡೋವನ್ನು ಝೂಮ್ ಮಾಡುವೆನು.
02:36 ಇದಕ್ಕಾಗಿ, ಇಲ್ಲಿ ಕಾಣುತ್ತಿರುವ Zoom ಬಟನ್ ಅನ್ನು ನಾನು ಬಳಸುವೆನು.
02:40 ಈಗ, scifunc ಬ್ಲಾಕ್ ಅನ್ನು ಕಾನ್ಫಿಗರ್ ಮಾಡಲು, ಅದರ ಮೇಲೆ ಡಬಲ್-ಕ್ಲಿಕ್ ಮಾಡಿ.
02:44 Scilab Multiple Values Request (ಸೈಲ್ಯಾಬ್ ಮಲ್ಟಿಪಲ್ ವ್ಯಾಲ್ಯೂಸ್ ರಿಕ್ವೆಸ್ಟ್) ಎಂಬ ವಿಂಡೋ ತೆರೆದುಕೊಳ್ಳುವುದು.
02:49 ಈ ವಿಂಡೋ, scifunc ಬ್ಲಾಕ್ ನ ಇನ್ಪುಟ್ ಮತ್ತು ಔಟ್ಪುಟ್ ಪೋರ್ಟ್ ಗಳ ಸಂಖ್ಯೆಯನ್ನು ಬದಲಾಯಿಸಲು ನಿಮಗೆ ಅನುಮತಿಸುವುದು.
02:56 ನಮ್ಮ squareit ಫಂಕ್ಷನ್, ಒಂದು ಇನ್ಪುಟ್ ಮತ್ತು ಒಂದು ಔಟ್ಪುಟ್ ವೇರಿಯೇಬಲ್ ಗಳನ್ನು ಮಾತ್ರ ಹೊಂದಿದೆ.
03:00 ಆದ್ದರಿಂದ, ನಾವು ಸೆಟ್ಟಿಂಗ್ ಗಳನ್ನು ಬದಲಾಯಿಸುವುದಿಲ್ಲ.
03:03 OK ಮೇಲೆ ಕ್ಲಿಕ್ ಮಾಡಿ.
03:05 ಒಂದು ಹೊಸ Scilab Input Value Request (ಸೈಲ್ಯಾಬ್ ಇನ್ಪುಟ್ ವ್ಯಾಲ್ಯೂ ರಿಕ್ವೆಸ್ಟ್) ವಿಂಡೋ ಓಪನ್ ಆಗುವುದು.
03:09 ಟೆಕ್ಸ್ಟ್ ಬಾಕ್ಸ್ ನಲ್ಲಿ, ಇನ್ಪುಟ್ ಮತ್ತು ಔಟ್ಪುಟ್ ವೇರಿಯೇಬಲ್ ಗಳೊಂದಿಗೆ ಫಂಕ್ಷನ್ ನೇಮ್ ಅನ್ನು ಟೈಪ್ ಮಾಡಿ.
03:14 ಈ ಫಂಕ್ಷನ್ ಅನ್ನು scifunc ಬ್ಲಾಕ್ ಕಾಲ್ ಮಾಡುತ್ತದೆ.
03:18 ಲಭ್ಯವಿರುವ ಟೆಕ್ಸ್ಟ್ ಬಾಕ್ಸ್ ನಲ್ಲಿ,
03:20 ಡಿಫಾಲ್ಟ್ ಫಂಕ್ಷನ್ ನೇಮ್ ಅನ್ನು ಎಡಿಟ್ ಮಾಡಿ.
03:22 ಹೀಗೆ ಟೈಪ್ ಮಾಡಿ: y1 equal to squareit open bracket u1 close the bracket
03:31 ಗಮನಿಸಿ: ಇಲ್ಲಿ u1 ಮತ್ತು y1 ಗಳು ಕ್ರಮವಾಗಿ, ಇನ್ಪುಟ್ ಮತ್ತು ಔಟ್ಪುಟ್ ವೇರಿಯೇಬಲ್ ಗಳಾಗಿವೆ.
03:37 ಇವುಗಳು u ಮತ್ತು y ರೂಪದಲ್ಲಿಯೇ ಇರಬೇಕು, ಮತ್ತು ನಿಜವಾದ ಫಂಕ್ಷನ್ ನಲ್ಲಿ ಬಳಸಿದ ವೇರಿಯೇಬಲ್ ಗಳ ಹೆಸರು ಆಗಿರಬಾರದು.
03:45 OK ಯನ್ನು ಕ್ಲಿಕ್ ಮಾಡಿ.
03:47 ಇನ್ನೊಂದು Scilab Input Value Request (ಸೈಲ್ಯಾಬ್ ಇನ್ಪುಟ್ ವ್ಯಾಲ್ಯೂ ರಿಕ್ವೆಸ್ಟ್) ವಿಂಡೋ ಓಪನ್ ಆಗುವುದು.
03:51 ಇನ್ನುಮುಂದೆ ಕಾಣಿಸಿಕೊಳ್ಳುವ ಮೂರು ವಿಂಡೋ ಗಳಲ್ಲಿ OK ಯನ್ನು ಒತ್ತುತ್ತಾ ಇರಿ.
03:56 ಈಗ scifunc ಬ್ಲಾಕ್ ಕಾನ್ಫಿಗರ್ ಆಗಿದೆ.
04:00 ನಂತರ, ನಾವು sinusoid generator (ಸೈನ್ಯುಸೊಯಿಡ್ ಜನರೇಟರ್) ಬ್ಲಾಕ್ ಸೇರಿಸುವೆವು.
04:04 Palette browser' ವಿಂಡೋದಲ್ಲಿ, Sources ವಿಭಾಗದ ಮೇಲೆ ಕ್ಲಿಕ್ ಮಾಡಿ.
04:08 Sinusoid generator ಬ್ಲಾಕ್ ಅನ್ನು, Untitled Xcos ವಿಂಡೋದಲ್ಲಿ ಎಳೆದು ತನ್ನಿ.
04:14 ನಿಮ್ಮ ಅನುಕೂಲಕ್ಕಾಗಿ, ಈ ಬ್ಲಾಕ್ ಅನ್ನು scifunc ಬ್ಲಾಕ್ ನ ಎಡಭಾಗದಲ್ಲಿಡಿ.
04:20 ಈಗ ನಮಗೆ ಔಟ್ಪುಟ್ ವೇರಿಯೇಬಲ್ ಅನ್ನು ಪ್ಲಾಟ್ ಮಾಡಲು ಒಂದು ಬ್ಲಾಕ್ ಬೇಕು.
04:23 Palette browser ವಿಂಡೋ ದಲ್ಲಿ, Sinks ವಿಭಾಗದ ಮೇಲೆ ಕ್ಲಿಕ್ ಮಾಡಿ.
04:29 CScope ಬ್ಲಾಕ್ ಅನ್ನು, Untitled Xcos ವಿಂಡೋದಲ್ಲಿ ಎಳೆದು ತನ್ನಿ.
04:34 ಈ ಬ್ಲಾಕ್ ಅನ್ನು, scifunc ಬ್ಲಾಕ್ ನ ಬಲಭಾಗದಲ್ಲಿ ಇರಿಸಿ.
04:38 ನಿಮ್ಮ ಅನುಕೂಲಕ್ಕಾಗಿ, ಇದನ್ನು scifunc ಬ್ಲಾಕ್ ನಿಂದ ಸ್ವಲ್ಪ ದೂರದಲ್ಲಿ ಇರಿಸಿ.
04:43 ಗಮನಿಸಿ: CScope ಬ್ಲಾಕ್, ಕೆಂಪು ಬಣ್ಣದ ಇನ್ಪುಟ್ ಪೋರ್ಟ್ ಅನ್ನು ಹೊಂದಿದೆ.
04:47 ಇದೊಂದು 'ಇವೆಂಟ್ ಇನ್ಪುಟ್' ಆಗಿದೆ.
04:49 ನಮಗೆ ಒಂದು 'ಇವೆಂಟ್ ಜನರೇಟರ್ ಬ್ಲಾಕ್' ಬೇಕು.
04:52 Palette browser window ದಲ್ಲಿ, Sources ವಿಭಾಗದ ಮೇಲೆ ಕ್ಲಿಕ್ ಮಾಡಿ.
04:57 CLOCK underscore c ಬ್ಲಾಕ್ ಅನ್ನು, Untitled Xcos ವಿಂಡೋದಲ್ಲಿ ಎಳೆದು ತನ್ನಿ.
05:05 ಇದನ್ನು CScope ಬ್ಲಾಕ್ ನ ಮೇಲ್ಭಾಗದಲ್ಲಿಡಿ.
05:08 ಗಮನಿಸಿ: CScope ಬ್ಲಾಕ್, ಕೇವಲ ಒಂದು ಇನ್ಪುಟ್ ಪೋರ್ಟ್ ಅನ್ನು ಹೊಂದಿದೆ.
05:13 ಆದರೆ, ನಮಗೆ ಇನ್ಪುಟ್ ಮತ್ತು ಔಟ್ಪುಟ್ ವೇರಿಯೇಬಲ್ ಗಳೆರಡನ್ನೂ ಒಂದೇ ಪ್ಲಾಟ್ ವಿಂಡೋ ದಲ್ಲಿ, ಪ್ಲಾಟ್ ಮಾಡಬೇಕಾಗಿದೆ.
05:18 ಆದ್ದರಿಂದ ನಮಗೆ ಒಂದು multiplexer(ಮಲ್ಟಿಪ್ಲೆಕ್ಸರ್) ಬ್ಲಾಕ್ ಬೇಕು.
05:22 ಈ ಬ್ಲಾಕ್, ಎರಡು ಇನ್ಪುಟ್ ಗಳನ್ನು ಮಲ್ಟಿಪ್ಲೆಕ್ಸ್ ಮಾಡಿ, ಔಟ್ಪುಟ್ ಅನ್ನು ಒಂದು ಔಟ್ಪುಟ್ ಪೋರ್ಟ್ ನಲ್ಲಿ ಜನರೇಟ್ ಮಾಡುವುದು.
05:28 Palette browser window ದಲ್ಲಿ, Signal Routing ವಿಭಾಗದ ಮೇಲೆ ಕ್ಲಿಕ್ ಮಾಡಿ.
05:33 MUX ಬ್ಲಾಕ್ ಅನ್ನು, Untitled Xcos ವಿಂಡೋದಲ್ಲಿ ಎಳೆದು ತನ್ನಿ.
05:39 ಈ ಬ್ಲಾಕ್ ಅನ್ನು, scifunc ಬ್ಲಾಕ್ ಮತ್ತು CScope ಬ್ಲಾಕ್ ಗಳ ನಡುವೆ ಇರಿಸಿ.
05:43 ನಾನು Mux ಬ್ಲಾಕ್ ಅನ್ನು ರಿಸೈಜ್ ಮತ್ತು ರಿಅಲೈನ್ ಮಾಡುತ್ತೇನೆ.
05:47 ಈಗ ನಾವು ಈ ಬ್ಲಾಕ್ ಗಳನ್ನು ಒಟ್ಟಿಗೆ ಜೋಡಿಸೋಣ.
05:51 Sinusoid generator (ಸೈನ್ಯುಸೊಯಿಡ್ ಜನರೇಟರ್) ಬ್ಲಾಕ್ ನ ಔಟ್ಪುಟ್ ಪೋರ್ಟ್ ಅನ್ನು, scifunc ಬ್ಲಾಕ್ ನ ಇನ್ಪುಟ್ ಪೋರ್ಟ್ ಗೆ ಜೋಡಿಸಿ.
05:57 ಈಗ scifunc ಬ್ಲಾಕ್ ನ ಔಟ್ಪುಟ್ ಪೋರ್ಟ್ ಅನ್ನು, MUX ನ ಕೆಳಗಿನ ಇನ್ಪುಟ್ ಪೋರ್ಟ್ ಗೆ ಜೋಡಿಸಿ.
06:04 MUX ಬ್ಲಾಕ್ ನ 'ಔಟ್ಪುಟ್ ಪೋರ್ಟ್' ಅನ್ನು, CScope ಬ್ಲಾಕ್ ನ 'ಇನ್ಪುಟ್ ಪೋರ್ಟ್' ಗೆ ಜೋಡಿಸಿ.
06:10 CLOCK underscore c ಬ್ಲಾಕ್ ನ ಔಟ್ಪುಟ್ ಪೋರ್ಟ್ ಅನ್ನು, CScope ಬ್ಲಾಕ್ ನ 'ಇವೆಂಟ್ ಇನ್ಪುಟ್ ಪೋರ್ಟ್' ಗೆ ಜೋಡಿಸಿ.
06:19 ನಾವು sine ಇನ್ಪುಟ್ ಅನ್ನು ಕೂಡ ಪ್ಲಾಟ್ ಮಾಡಬೇಕು.
06:22 ನಾವು Sinusoid generator (ಸೈನ್ಯುಸೊಯಿಡ್ ಜನರೇಟರ್) ಬ್ಲಾಕ್ ಅನ್ನುMUX ಗೆ ಸೇರಿಸಬೇಕು.
06:26 MUX ಬ್ಲಾಕ್ ನ, ಮೇಲಿನ ಇನ್ಪುಟ್ ಪೋರ್ಟ್ ನ ಮೇಲೆ ಕ್ಲಿಕ್ ಮಾಡಿ.
06:30 ಕೈ ಬಿಡದೇ, ಮೌಸ್ ಪಾಯಿಂಟರ್ ಅನ್ನು Sinusoid generator (ಸೈನ್ಯುಸೊಯಿಡ್ ಜನರೇಟರ್) ಬ್ಲಾಕ್ ಮತ್ತು scifunc ಬ್ಲಾಕ್ ಗಳ ನಡುವಿನ ಲಿಂಕ್ ನ ಹತ್ತಿರ ತನ್ನಿ.
06:39 ಲಿಂಕ್ ಅನ್ನು ಬಾಗಿಸಲು, ಮೌಸ್ ಬಟನ್ ಅನ್ನು ಬಿಡಿ ಅಥವಾ ಅಲ್ಲಲ್ಲಿ ಕ್ಲಿಕ್ ಮಾಡಿ.
06:44 ನೀವು ಪಾಯಿಂಟರ್ ಅನ್ನು ಲಿಂಕ್ ನ ಮೇಲೆ ತಂದಾಗ, ಲಿಂಕ್ ಹಸಿರು ಬಣ್ಣಕ್ಕೆ ತಿರುಗುತ್ತದೆ.
06:49 ಈ ಎರಡು ಬ್ಲಾಕ್ ಗಳ ನಡುವೆ ಲಿಂಕ್ ಅನ್ನು ರಚಿಸಲು, ಮೌಸ್ ಬಟನ್ ಅನ್ನು ಬಿಡಿ ಅಥವಾ ಒಮ್ಮೆ ಕ್ಲಿಕ್ ಮಾಡಿ.
06:55 ಈಗ ನಾವು ಇತರ ಬ್ಲಾಕ್ ಗಳ ಕಾನ್ಫಿಗರೇಷನ್ ಅನ್ನು ನೋಡೋಣ.
06:59 ನಾವು ' ಸೈನ್ಯುಸೊಯಿಡ್ ಜನರೇಟರ್' ಬ್ಲಾಕ್ ನ, 'ಫ್ರೀಕ್ವೆನ್ಸಿ, ಮ್ಯಾಗ್ನಿಟ್ಯೂಡ್ ಮತ್ತು ಫೇಜ್' ಗಳನ್ನು ಬದಲಾಯಿಸಬಹುದು.
07:04 ಇದನ್ನು ಮಾಡಲು, Sinusoid generator (ಸೈನ್ಯುಸೊಯಿಡ್ ಜನರೇಟರ್) ಬ್ಲಾಕ್ ನ ಮೇಲೆ ಡಬಲ್-ಕ್ಲಿಕ್ ಮಾಡಿ.
07:09 ಕಾನ್ಫಿಗರೇಷನ್ ವಿಂಡೋ ತೆರೆದುಕೊಳ್ಳುವುದು.
07:11 ನಾವು, Magnitude ಮತ್ತು Frequency ಅನ್ನು 1 ಮತ್ತು Phase ಅನ್ನು 0 ಆಗಿ ಇಡುವೆವು.
07:18 'ಕಾನ್ಫಿಗರೇಷನ್ ವಿಂಡೋ' ವನ್ನು ಕ್ಲೋಸ್ ಮಾಡಲು, OK ಯನ್ನು ಕ್ಲಿಕ್ ಮಾಡಿ.
07:21 ಈಗ ನಾವು CScope ಬ್ಲಾಕ್ ಅನ್ನು ಕಾನ್ಫಿಗರ್ ಮಾಡೋಣ.
07:25 CScope ಬ್ಲಾಕ್ ನ ಕಾನ್ಫಿಗರೇಷನ್ ವಿಂಡೋ ವನ್ನು ತೆರೆಯಲು, ಅದರ ಮೇಲೆ ಡಬಲ್-ಕ್ಲಿಕ್ ಮಾಡಿ.
07:30 Ymin ಪ್ಯಾರಾಮೀಟರ್ ಅನ್ನು 'ಮೈನಸ್ 2' ಎಂದು ಮತ್ತು Ymax ಪ್ಯಾರಾಮೀಟರ್ ಅನ್ನು 2 ಎಂದು ಬದಲಿಸಿ.
07:37 Refresh period ವ್ಯಾಲ್ಯುವನ್ನು 10 ಎಂದು ಬದಲಿಸಿ.
07:41 ಈ ವ್ಯಾಲ್ಯುವನ್ನು ನೆನಪಿಟ್ಟುಕೊಂಡಿರಿ.
07:44 Buffer size ವ್ಯಾಲ್ಯುವನ್ನು 2 ಎಂದು ಬದಲಿಸಿ.
07:47 OK ಯನ್ನು ಕ್ಲಿಕ್ ಮಾಡಿ.
07:50 ಈಗ ನಾವು CLOCK_c ಬ್ಲಾಕ್ ಅನ್ನು ಕಾನ್ಫಿಗರ್ ಮಾಡೋಣ.
07:54 ಬ್ಲಾಕ್ ನ ಕಾನ್ಫಿಗರೇಷನ್ ವಿಂಡೋ ವನ್ನು ತೆರೆಯಲು, ಅದರ ಮೇಲೆ ಡಬಲ್-ಕ್ಲಿಕ್ ಮಾಡಿ.
07:58 Period ನ ವ್ಯಾಲ್ಯುವನ್ನು 0.1 ಎಂದು ಇಡಿ.
08:02 Initialisation Time ಅನ್ನು 0 ಎಂದು ಬದಲಿಸಿ.
08:06 OK ಯನ್ನು ಕ್ಲಿಕ್ ಮಾಡಿ.
08:08 ಈಗ Simulation ನ ಪ್ಯಾರಾಮೀಟರ್ ಗಳನ್ನು ಬದಲಿಸೋಣ.
08:12 Untitled Xcos ವಿಂಡೋ ದ ಮೆನ್ಯುಬಾರ್ ನಲ್ಲಿ, Simulation ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
08:17 ಈಗ, ಡ್ರಾಪ್-ಡೌನ್ ಮೆನ್ಯುವಿನಲ್ಲಿ Setup ಮೇಲೆ ಕ್ಲಿಕ್ ಮಾಡಿ.
08:22 Final Integration time ಅನ್ನು, CScope ಬ್ಲಾಕ್ ನ Refresh period ಗೆ ಹೊಂದುವಂತೆ ಬದಲಾಯಿಸಿ.
08:28 Refresh period ನ ವ್ಯಾಲ್ಯು 10 ಆಗಿತ್ತು.
08:32 ಆದ್ದರಿಂದ, Final integration time ನ ವ್ಯಾಲ್ಯುವನ್ನು 10 ಎಂದು ಇಡಿ.
08:36 OK ಯನ್ನು ಕ್ಲಿಕ್ ಮಾಡಿ.
08:38 ಈಗ , Xcos ಡೈಗ್ರಾಮ್ ಅನ್ನು ಸೇವ್ ಮಾಡಲು, ಕ್ರಮವಾಗಿ File ಮತ್ತು Save ಗಳ ಮೇಲೆ ಕ್ಲಿಕ್ ಮಾಡಿ.
08:44 Xcos ಡೈಗ್ರಾಮ್ ಅನ್ನು ಸೇವ್ ಮಾಡಲು, ನಿಮಗೆ ಬೇಕಾದ ಡೈರಕ್ಟರಿಯನ್ನು ಆಯ್ಕೆ ಮಾಡಿಕೊಳ್ಳಿ.
08:48 ಆದಾಗ್ಯೂ, squareit.sci ಫೈಲ್ ಅನ್ನು ಸೇವ್ ಮಾಡಿದ ಫೋಲ್ಡರ್ ನಲ್ಲಿಯೇ ಇದನ್ನು ಸೇವ್ ಮಾಡುವುದು ಉತ್ತಮ.
08:56 OK ಯ ಮೇಲೆ ಕ್ಲಿಕ್ ಮಾಡಿ.
08:58 scifunc ಬ್ಲಾಕ್, squareit ಫಂಕ್ಷನ್ ಅನ್ನು ಕಾಲ್ ಮಾಡುತ್ತದೆ ಎಂಬುದನ್ನು ಗಮನಿಸಿ.
09:02 ಎಂದರೆ, ನಾವು Xcos diagram ಅನ್ನು ಎಕ್ಸಿಕ್ಯೂಟ್ ಮಾಡುವ ಮೊದಲು, squareit ಫಂಕ್ಷನ್ ಅನ್ನು ಲೋಡ್ ಮಾಡಬೇಕು.
09:09 'ಸೈಲ್ಯಾಬ್ ಎಡಿಟರ್' ವಿಂಡೋಗೆ ಹಿಂದಿರುಗಿ. ಇದರಲ್ಲಿ squareit.sci ಫೈಲ್ ಓಪನ್ ಆಗಿದೆ.
09:16 ಎಡಿಟರ್ ನ ಮೆನ್ಯುಬಾರ್ ನಲ್ಲಿ ಲಭ್ಯವಿರುವ Execute ಬಟನ್ ನ ಮೇಲೆ ಕ್ಲಿಕ್ ಮಾಡಿ.
09:21 ಇದು squareit ಫಂಕ್ಷನ್ ಅನ್ನು ಲೋಡ್ ಮಾಡುವುದು.
09:24 ಈಗ ನಾವು Xcos ಡಯಾಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡಬಹುದು.
09:28 Xcos diagram ಫೈಲ್ ಅನ್ನು ಓಪನ್ ಮಾಡಿ.
09:31 Xcos ವಿಂಡೋದ ಮೆನ್ಯುಬಾರ್ ನಲ್ಲಿ ಲಭ್ಯವಿರುವ, Start ಬಟನ್ ಮೇಲೆ ಕ್ಲಿಕ್ ಮಾಡಿ.
09:37 ಒಂದು ಗ್ರಾಫಿಕ್ ವಿಂಡೋ ಕಾಣಿಸಿಕೊಳ್ಳುವುದು.
09:39 ಈ ವಿಂಡೋ, ಎರಡು ಪ್ಲಾಟ್ ಗಳನ್ನು ಹೊಂದಿರುವುದು.
09:42 ಇನ್ಪುಟ್ sine wave ಕಪ್ಪು ಬಣ್ಣದಲ್ಲಿದೆ ಮತ್ತು ಔಟ್ಪುಟ್ sine wave ಹಸಿರು ಬಣ್ಣದಲ್ಲಿದೆ.
09:47 ಗಮನಿಸಿ: squareit ಫಂಕ್ಷನ್ ನಲ್ಲಿ ಕಾರ್ಯಗತ ಮಾಡಲಾದ (ಇಂಪ್ಲಿಮೆಂಟ್) ಸ್ಕ್ವೇರಿಂಗ್ ಫಂಕ್ಷನ್, ನಿಜವಾಗಿಯೂ ಇನ್ಪುಟ್ ಸೈನ್ ವೇವ್ ನ ವರ್ಗವನ್ನು (ಸ್ಕ್ವೇರ್) ಮಾಡಿರುತ್ತದೆ.
09:55 ಹಾಗಾಗಿ, ಔಟ್ಪುಟ್ ಸೈನ್ ವೇವ್, ಪಾಸಿಟಿವ್ ಆಕ್ಸಿಸ್ ಗೆ ವರ್ಗಾಯಿಸಲ್ಪಟ್ಟಿದೆ.
10:00 plot ವಿಂಡೋ ವನ್ನು ಕ್ಲೋಸ್ ಮಾಡಿ.
10:02 ಈಗ, ಒಂದಕ್ಕಿಂತ ಹೆಚ್ಚು ಇನ್ಪುಟ್ ಮತ್ತು ಔಟ್ಪುಟ್ ವೇರಿಯೇಬಲ್ ಗಳನ್ನು ಹೊಂದಿರುವ ಫಂಕ್ಷನ್ ಅನ್ನು ಕಾಲ್ ಮಾಡಲು scifunc ಬ್ಲಾಕ್ ಅನ್ನು ಹೇಗೆ ಎಡಿಟ್ ಮಾಡಬೇಕು ಎಂದು ನಾವು ನೋಡೋಣ.
10:10 'ಸೈಲ್ಯಾಬ್ ಎಡಿಟರ್ ವಿಂಡೋ' ಗೆ ಹಿಂದಿರುಗಿ.
10:13 ಎರಡು ಇನ್ಪುಟ್ ಮತ್ತು ಔಟ್ಪುಟ್ ವೇರಿಯೇಬಲ್ ಗಳನ್ನು ಹೊಂದುವಂತೆ squareit ಫಂಕ್ಷನ್ ಅನ್ನು ಎಡಿಟ್ ಮಾಡಿ.
10:19 ಔಟ್ಪುಟ್ ವೇರಿಯೇಬಲ್ ಅನ್ನು ಹೀಗೆ ಎಡಿಟ್ ಮಾಡಿ: open square bracket y comma z close the square bracket .
10:28 ಇನ್ಪುಟ್ ವೇರಿಯೇಬಲ್ ಗಳನ್ನು ಹೀಗೆ ಎಡಿಟ್ ಮಾಡಿ: open bracket a comma b close bracket.
10:36 ಸ್ಕ್ವೇರ್ ಮಾಡಿದ ಔಟ್ಪುಟ್ ಅನ್ನು 1 ಯುನಿಟ್ ನಿಂದ ವರ್ಗಾಯಿಸುವಂತೆ ನಾವು ಫಂಕ್ಷನ್ ಅನ್ನು ಬದಲಾಯಿಸುವೆವು.
10:41 ಮೇನ್ ಫಂಕ್ಷನ್ ನ ಸಾಲನ್ನು ಹೀಗೆ ಎಡಿಟ್ ಮಾಡಿ:
10:44 y is equal to b plus a raised to two ಮತ್ತು ಕೊನೆಯಲ್ಲಿ ಸೆಮಿಕೋಲನ್ ಸೇರಿಸಿ.
10:51 ಅಲ್ಲದೆ, ಇನ್ಪುಟ್ ನ ಅರ್ಧದಷ್ಟು ಆಂಪ್ಲಿಟ್ಯೂಡ್ ಅನ್ನು ಹೊಂದಿರುವ ಒಂದು ಔಟ್ಪುಟ್ ಅನ್ನು ಜನರೇಟ್ ಮಾಡಿ.
10:56 Enter ಕೀಯನ್ನು ಒತ್ತಿ ಮುಂದಿನ ಸಾಲಿಗೆ ಹೋಗಿ, ಮತ್ತು ಹೀಗೆ ಟೈಪ್ ಮಾಡಿ:
11:01 z is equal to 0.5 multiplied by a ಮತ್ತು ಕೊನೆಯಲ್ಲಿ ಸೆಮಿಕೋಲನ್ ಸೇರಿಸಿ.
11:10 ಈಗ ಫೈಲ್ ಅನ್ನು ಸೇವ್ ಮಾಡಿ.
11:12 Xcos ವಿಂಡೋ ಗೆ ಹಿಂದಿರುಗಿ.
11:15 scifunc ಬ್ಲಾಕ್ ಅನ್ನು ಕಾನ್ಫಿಗರ್ ಮಾಡಲು, ಅದರ ಮೇಲೆ ಡಬಲ್-ಕ್ಲಿಕ್ ಮಾಡಿ.
11:19 input ports sizes ಫೀಲ್ಡ್ ನಲ್ಲಿ, 1 ಕಾಮಾ 1 ಆದ ನಂತರ ಸೆಮಿಕೋಲನ್ ಹಾಕಿ, ಮತ್ತೊಮ್ಮೆ 1 ಕಾಮಾ 1 ಎಂದು ಟೈಪ್ ಮಾಡಿ.
11:27 ಇದೇ ರೀತಿ, output port size ಫೀಲ್ಡ್ ನಲ್ಲಿ, 1 ಕಾಮಾ 1 ಆದ ನಂತರ ಸೆಮಿಕೋಲನ್ ಹಾಕಿ ಮತ್ತೊಮ್ಮೆ 1 ಕಾಮಾ 1 ಎಂದು ಟೈಪ್ ಮಾಡಿ.
11:36 OK ಯನ್ನು ಒತ್ತಿ.
11:38 ಒಂದು ಹೊಸ Scilab Input Value Request ವಿಂಡೋ ತೆರೆದುಕೊಳ್ಳುವುದು.
11:41 ಟೆಕ್ಸ್ಟ್ ಬಾಕ್ಸ್ ನಲ್ಲಿ,
11:43 y1 ಆದ ನಂತರ ಒಂದು ಕಾಮಾವನ್ನು (comma) ಹಾಕಿ ಮತ್ತು y2 ಎಂದು ಟೈಪ್ ಮಾಡಿ,
11:48 y1 ಮತ್ತು y2 ಗಳನ್ನು ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿಡಿ.
11:52 ಈಗ u1 ನ ನಂತರ ಒಂದು ಕಾಮಾವನ್ನು ಹಾಕಿ ಮತ್ತು u2 ಎಂದು ಟೈಪ್ ಮಾಡಿ.
11:57 OK ಯನ್ನು ಕ್ಲಿಕ್ ಮಾಡಿ.
11:59 ಇನ್ನೊಂದು Scilab Input Value Request ವಿಂಡೋ ತೆರೆದುಕೊಳ್ಳುವುದು.
12:03 ಇನ್ನುಮುಂದೆ ಕಾಣಿಸಿಕೊಳ್ಳುವ ಮೂರು ವಿಂಡೋ ಗಳಲ್ಲಿ, OK ಯನ್ನು ಕ್ಲಿಕ್ ಮಾಡುತ್ತಾ ಇರಿ.
12:08 scifunc ಬ್ಲಾಕ್ ಅನ್ನು ಈಗ ಕಾನ್ಫಿಗರ್ ಮಾಡಲಾಗಿದೆ.
12:11 scifunc ಬ್ಲಾಕ್ ಅನ್ನು ನಾನು ಮತ್ತೆ ಸಾಲುಗೂಡಿಸುತ್ತೇನೆ (ಅಲೈನ್).
12:14 Palette browser ವಿಂಡೋ ಗೆ ಹಿಂದಿರುಗಿ.
12:17 Sources ವಿಭಾಗದಲ್ಲಿರುವ Constant underscore m ಬ್ಲಾಕ್ ಅನ್ನು, Xcos ವಿಂಡೋ ದಲ್ಲಿ ಎಳೆದು ತನ್ನಿ.
12:24 ಇದನ್ನು Sinusoid generator(ಸೈನ್ಯುಸೊಯಿಡ್ ಜನರೇಟರ್) ಬ್ಲಾಕ್ ನ ಕೆಳಗೆ ಇರಿಸಿ.
12:28 Constant underscore m ಬ್ಲಾಕ್ ಅನ್ನು, scifunc ಬ್ಲಾಕ್ ನ ಕೆಳಗಿನ ಇನ್ಪುಟ್ ಪೋರ್ಟ್ ಗೆ ಜೋಡಿಸಿ.
12:36 ಈ ಬ್ಲಾಕ್ ನ ಡಿಫಾಲ್ಟ್ ವ್ಯಾಲ್ಯು, 1 ಆಗಿದೆ.
12:39 ಅದನ್ನು ಹಾಗೇ ಇಡಿ.
12:41 MUX ಬ್ಲಾಕ್ ನ ಮೇಲೆ ಡಬಲ್-ಕ್ಲಿಕ್ ಮಾಡಿ.
12:44 input port size ಅನ್ನು 3 ಎಂದು ಬದಲಾಯಿಸಿ.
12:47 OK ಯ ಮೇಲೆ ಕ್ಲಿಕ್ ಮಾಡಿ.
12:48 ನಾನು MUX ಬ್ಲಾಕ್ಅನ್ನು ರಿಸೈಜ್ ಮಾಡುತ್ತೇನೆ ಮತ್ತು MUX ಹಾಗೂ CSCOPE ಬ್ಲಾಕ್ ಗಳನ್ನು ಸರಿಯಾಗಿ ಜೋಡಿಸುವೆನು.
12:59 scifunc ಬ್ಲಾಕ್ ನ, ಕೆಳಗಿನ ಔಟ್ಪುಟ್ ಪೋರ್ಟ್ ಅನ್ನು MUX ಬ್ಲಾಕ್ ನ ಕೆಳಗಿನ ಇನ್ಪುಟ್ ಪೋರ್ಟ್ ಗೆ ಸೇರಿಸಿ.
13:07 xcos ಫೈಲ್ ಅನ್ನು ಸೇವ್ ಮಾಡಲು, File ಮೇಲೆ ಕ್ಲಿಕ್ ಮಾಡಿ ಮತ್ತುSave ಅನ್ನು ಆಯ್ಕೆಮಾಡಿ.
13:12 ಸೈಲ್ಯಾಬ್ ಎಡಿಟರ್ ಗೆ ಹಿಂದಿರುಗಿ. ಇಲ್ಲಿ squareit.sci ಫೈಲ್ ಓಪನ್ ಆಗಿದೆ.
13:18 ಎಡಿಟರ್ ನ ಮೆನ್ಯುಬಾರ್ ನಲ್ಲಿರುವ Execute ಬಟನ್ ಅನ್ನು ಕ್ಲಿಕ್ ಮಾಡಿ.
13:23 ಇದು squareit ಫಂಕ್ಷನ್ ಅನ್ನು ಲೋಡ್ ಮಾಡುವುದು.
13:26 ಈಗ ನಾವು Xcos ಡೈಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡಬಹುದು.
13:30 Xcos ವಿಂಡೋದ ಮೆನ್ಯುಬಾರ್ ನಲ್ಲಿರುವ Start ಬಟನ್ ನ ಮೇಲೆ ಕ್ಲಿಕ್ ಮಾಡಿ.
13:35 ಒಂದು ಗ್ರಾಫಿಕ್ ವಿಂಡೋ ಕಾಣಿಸಿಕೊಳ್ಳುವುದು.
13:38 ಈ ವಿಂಡೋ, ಮೂರು ಪ್ಲಾಟ್ ಗಳನ್ನು ಹೊಂದಿರುವುದು.
13:40 ಇನ್ಪುಟ್ sine wave ಕಪ್ಪು ಬಣ್ಣದಲ್ಲಿದೆ,
13:43 ಔಟ್ಪುಟ್ sine wave ಹಸಿರು ಬಣ್ಣದಲ್ಲಿದೆ ಮತ್ತು
13:45 ಆಂಪ್ಲಿಟ್ಯೂಡ್ ಸ್ಕೇಲ್ಡ್ ಇನ್ಪುಟ್, ಕೆಂಪು ಬಣ್ಣದಲ್ಲಿದೆ.
13:49 ಗಮನಿಸಿ: ನಿರೀಕ್ಷಿಸಿದಂತೆ, ಈ ಫಂಕ್ಷನ್, ಇನ್ಪುಟ್ ಸೈನ್ ವೇವ್ ನ ವರ್ಗವನ್ನು ಮಾಡಿದೆ ಮತ್ತು ಅದನ್ನು 1 ಯುನಿಟ್ ಆಫ್ಸೆಟ್ ನಿಂದ ಸ್ಥಳಾಂತರ ಕೂಡ ಮಾಡಿದೆ.
13:59 ನಾವು ಇನ್ಪುಟ್ ಸೈನ್ ವೇವ್ ನ ಸ್ಕೇಲ್ ಮಾಡಿದ ಆಂಪ್ಲಿಟ್ಯೂಡ್ ಅನ್ನು ಸಹ ಪಡೆಯುತ್ತೇವೆ.
14:05 ಪ್ಲಾಟ್ ವಿಂಡೋವನ್ನು ಕ್ಲೋಸ್ ಮಾಡಿ.
14:08 ಸಂಕ್ಷಿಪ್ತವಾಗಿ,
14:10 ಈ ಟ್ಯುಟೋರಿಯಲ್ ನಲ್ಲಿ ನಾವು,
14:12 ಸೈಲ್ಯಾಬ್ ನಲ್ಲಿ, ಒಂದು ಸ್ಕ್ವೇರಿಂಗ್ ಫಂಕ್ಷನ್ ಅನ್ನು ಬರೆಯುವುದು,
14:15 Xcos ನಲ್ಲಿ, scifunc ಬ್ಲಾಕ್ ಅನ್ನು ಬಳಸುವುದು,
14:19 ಅನೇಕ ಪ್ಲಾಟ್ ಗಳನ್ನು ರಚಿಸಲು, MUX ಬ್ಲಾಕ್ ಅನ್ನು ಬಳಸುವುದು,
14:22 ಅನೇಕ ಇನ್ಪುಟ್ ಮತ್ತು ಔಟ್ಪುಟ್ ಗಳನ್ನು ಹೊಂದಿರುವ ಫಂಕ್ಷನ್ ಗಳನ್ನು ಕಾಲ್ ಮಾಡುವುದು- ಇವುಗಳ ಬಗ್ಗೆ ಕಲಿತಿದ್ದೇವೆ.
14:26 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ವೀಕ್ಷಿಸಿ.
14:29 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ.
14:33 ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
14:37 ಸ್ಪೋಕನ್ ಟ್ಯುಟೋರಿಯಲ್ ತಂಡವು :
14:40 ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ.
14:43 ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
14:47 ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: conatct@spoken-tutorial.org.
14:53 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ.
14:57 ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
15:05 ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ:

spoken-tutorial.org/NMEICT-Intro.

15:15 ಈ ಟ್ಯುಟೋರಿಯಲ್ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇನೆ.
15:19 ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.

ಧನ್ಯವಾದಗಳು.

Contributors and Content Editors

Anjana310312, Sandhya.np14