Difference between revisions of "Scilab/C4/Calling-User-Defined-Functions-in-XCOS/Kannada"

From Script | Spoken-Tutorial
Jump to: navigation, search
(Blanked the page)
 
Line 1: Line 1:
 +
{| Border=1
 +
|'''Time'''
 +
|'''Narration'''
  
 +
|-
 +
| 00:01
 +
| ಸೈಲ್ಯಾಬ್ ನಲ್ಲಿ '''Calling user-defined functions in Xcos''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
 +
|-
 +
| 00:07
 +
| ಈ ಟ್ಯುಟೋರಿಯಲ್ ನಲ್ಲಿ ನಾವು:
 +
|-
 +
|00:09
 +
| ಸೈಲ್ಯಾಬ್ ನಲ್ಲಿ, ಒಂದು ಸಂಖ್ಯೆಯ ವರ್ಗವನ್ನು ಕಂಡುಹಿಡಿಯುವ ಫಂಕ್ಷನ್ (ಸ್ಕ್ವೇರಿಂಗ್ ಫಂಕ್ಷನ್) ಅನ್ನು ಬರೆಯುವುದು,
 +
|-
 +
|00:12
 +
| ''' Xcos''' ನಲ್ಲಿ (ಎಕ್ಸ್ ಕಾಸ್) '''scifunc''' (ಸೈಫಂಕ್) ಬ್ಲಾಕ್ ಅನ್ನು  ಬಳಸುವುದು,
 +
|-
 +
| 00:15
 +
| ಅನೇಕ ಪ್ಲಾಟ್ ಗಳನ್ನು ರಚಿಸಲು, '''MUX''' ಎಂಬ ಬ್ಲಾಕ್ ಅನ್ನು ಬಳಸುವುದು,
 +
|-
 +
|00:19
 +
| ಅನೇಕ ಇನ್ಪುಟ್ ಮತ್ತು ಔಟ್ಪುಟ್ ಗಳನ್ನು ಹೊಂದಿರುವ ಫಂಕ್ಷನ್ ಗಳನ್ನು ಕಾಲ್ ಮಾಡುವುದು- ಇವುಗಳ ಬಗ್ಗೆ ಕಲಿಯುವೆವು.
 +
|-
 +
| 00:24
 +
| ಇಲ್ಲಿ '''Ubuntu 12.04''' ಆಪರೇಟಿಂಗ್ ಸಿಸ್ಟಮ್ ಅನ್ನು, '''Scilab 5.3.3''' ಆವೃತ್ತಿಯೊಂದಿಗೆ ಬಳಸಲಾಗಿದೆ.
 +
|-
 +
| 00:32
 +
| ಇಲ್ಲಿ, ನೀವು ಸೈಲ್ಯಾಬ್ ನ ಬಗ್ಗೆ ಮತ್ತು
 +
|-
 +
|00:35
 +
| ''' Xcos''' ನ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದಿರುವುದು ಅವಶ್ಯಕ.
 +
|-
 +
| 00:38
 +
| ಇಲ್ಲವಾದಲ್ಲಿ, ಸೈಲ್ಯಾಬ್ ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ಈ ಕೆಳಗಿನ ವೆಬ್ಸೈಟ್ ಅನ್ನು ನೋಡಿ.
 +
'''spoken hyphen tutorial dot org'''
 +
|-
 +
| 00:44
 +
|ನಿಮ್ಮ ಕಂಪ್ಯೂಟರ್ ನಲ್ಲಿ 'ಸೈಲ್ಯಾಬ್' ಅನ್ನು ಪ್ರಾರಂಭಿಸಿ.
 +
|-
 +
|00:47
 +
|'ಸೈಲ್ಯಾಬ್ ಕನ್ಸೋಲ್' ನಲ್ಲಿ, '''editor''' ಎಂದು ಟೈಪ್ ಮಾಡಿ, '''Enter''' ಅನ್ನು ಒತ್ತಿ.
 +
|-
 +
|00:53
 +
|ನಂತರ ಈ ಕೆಳಗಿನ ಕೋಡ್ ಅನ್ನು ಟೈಪ್ ಮಾಡಿ:
 +
|-
 +
|00:55
 +
|'''function, space, y is equal to, squareit, open bracket, a, close bracket'''.
 +
|-
 +
|01:07
 +
|'''Enter''' ಅನ್ನು ಒತ್ತಿ ಮತ್ತು ಹೀಗೆ ಟೈಪ್ ಮಾಡಿ:
 +
|-
 +
|01:10
 +
|'''y is equal to, a raise to 2 '''
 +
|-
 +
| 01:14
 +
| ಕೊನೆಯಲ್ಲಿ ಒಂದು ಸೆಮಿಕೋಲನ್ ಅನ್ನು ಸೇರಿಸಿ.
 +
|-
 +
| 01:17
 +
|ಈ ಫಂಕ್ಷನ್, ''' a''' ಎಂಬ ಒಂದು ಇನ್ಪುಟ್ ವೇರಿಯೇಬಲ್ ಅನ್ನು ಮತ್ತು '''y''' ಎಂಬ ಒಂದು ಔಟ್ಪುಟ್ ವೇರಿಯೇಬಲ್ ಅನ್ನು ಹೊಂದಿದೆ.
 +
|-
 +
|01:24
 +
|ಈ ಫಂಕ್ಷನ್ ನ ಹೆಸರು '''squareit''' ಎಂದು ಇದೆ.
 +
|-
 +
|01:27
 +
|ಈ ಫಂಕ್ಷನ್, ವೇರಿಯೇಬಲ್ '''a''' ದ ವರ್ಗ (ಸ್ಕ್ವೇರ್) ವನ್ನು ಕಂಡುಹಿಡಿಯುತ್ತದೆ
 +
|-
 +
|01:31
 +
|ಮತ್ತು ಫಲಿತಾಂಶವನ್ನು '''y''' ನಲ್ಲಿ ಸ್ಟೋರ್ ಮಾಡುತ್ತದೆ.
 +
|-
 +
|01:34
 +
| ಈ ಫೈಲ್ ಅನ್ನು, ನಮಗೆ ಬೇಕಾದ ಡೈರಕ್ಟರಿಯಲ್ಲಿ ಸೇವ್ ಮಾಡೋಣ.
 +
|-
 +
|01:38
 +
| ನಾನು ಈ ಫೈಲ್ ಅನ್ನು, ''' squareit''' (ಸ್ಕ್ವೇರಿಟ್) ಎಂಬ ಫೈಲ್ ನೇಮ್ ಮತ್ತು '''.sci''' ಎಕ್ಸ್ಟೆನ್ಷನ್ (“dot s c i” extension) ನೊಂದಿಗೆ ಸೇವ್ ಮಾಡುವೆನು.
 +
|-
 +
| 01:44
 +
|ಇಲ್ಲಿ, ನಾವು ಫಂಕ್ಷನ್ ಗಳನ್ನು '''.sci'''(“dot s c i”) ಫಾರ್ಮ್ಯಾಟ್ ನಲ್ಲಿ ಸೇವ್ ಮಾಡುವ ರೂಢಿಯನ್ನು ಅನುಸರಿಸುತ್ತಿದ್ದೇವೆ.
 +
|-
 +
|01:50
 +
| ಸೈಲ್ಯಾಬ್ ಕನ್ಸೋಲ್ ಗೆ ಹಿಂದಿರುಗಿ.
 +
|-
 +
|01:53
 +
|ಈಗ, '''Xcos''' ಎಂದು ಟೈಪ್ ಮಾಡಿ, '''Enter''' ಅನ್ನು ಒತ್ತಿ.
 +
|-
 +
|01:57
 +
| '''Palette browser''' ಮತ್ತು '''Untitled Xcos''' ವಿಂಡೋ
 +
|-
 +
| 01:59
 +
| ಎಂಬ ಎರಡು ವಿಂಡೋಗಳು ಓಪನ್ ಆಗುವವು.
 +
|-
 +
| 02:04
 +
|ಈಗ ನಾವು  '''Xcos''' ಡೈಗ್ರಾಮ್ ಅನ್ನು ರಚಿಸುವೆವು.
 +
|-
 +
|02:06
 +
| ಇದು, ಈಗಷ್ಟೇ ಕ್ರಿಯೇಟ್ ಮಾಡಿದ '''squareit''' (ಸ್ಕ್ವೇರಿಟ್) ಫಂಕ್ಷನ್ ಅನ್ನು ಆಕ್ಸೆಸ್ ಮಾಡುವುದು.
 +
|-
 +
|02:10
 +
| '''scifunc''' (ಸೈಫಂಕ್) ಬ್ಲಾಕ್ ಅನ್ನು ಬಳಸಿ, ಇದನ್ನು ಮಾಡಬಹುದು.
 +
|-
 +
| 02:14
 +
|'''Palette browser''' (ಪ್ಯಾಲೆಟ್ ಬ್ರೌಸರ್) ವಿಂಡೋಗೆ ಹಿಂದಿರುಗಿ.
 +
|-
 +
| 02:17
 +
|ಪ್ಯಾಲೆಟ್ ಬ್ರೌಸರ್ ನಲ್ಲಿ, '''User-Defined Functions''' ನ ಮೇಲೆ ಕ್ಲಿಕ್ ಮಾಡಿ.
 +
|-
 +
| 02:21
 +
|ಈ ವಿಭಾಗದಲ್ಲಿ, '''scifunc_block_m''' ಎಂಬ ಬ್ಲಾಕ್ ಅನ್ನು ಗುರುತಿಸಿ.
 +
|-
 +
| 02:27
 +
| ಇದನ್ನು '''untitled Xcos''' ವಿಂಡೋದಲ್ಲಿ ಎಳೆದು ತನ್ನಿ (Drag and drop).
 +
|-
 +
|02:32
 +
|ಸರಿಯಾಗಿ ಕಾಣುವಂತೆ ಮಾಡಲು, ನಾನು '''untitled Xcos''' ವಿಂಡೋವನ್ನು ಝೂಮ್ ಮಾಡುವೆನು.
 +
|-
 +
| 02:36
 +
| ಇದಕ್ಕಾಗಿ, ಇಲ್ಲಿ ಕಾಣುತ್ತಿರುವ '''Zoom'''  ಬಟನ್ ಅನ್ನು ನಾನು ಬಳಸುವೆನು.
 +
|-
 +
| 02:40
 +
|ಈಗ, '''scifunc''' ಬ್ಲಾಕ್ ಅನ್ನು ಕಾನ್ಫಿಗರ್ ಮಾಡಲು, ಅದರ ಮೇಲೆ ಡಬಲ್-ಕ್ಲಿಕ್ ಮಾಡಿ.
 +
|-
 +
|02:44
 +
|'''Scilab Multiple Values Request''' (ಸೈಲ್ಯಾಬ್ ಮಲ್ಟಿಪಲ್ ವ್ಯಾಲ್ಯೂಸ್ ರಿಕ್ವೆಸ್ಟ್) ಎಂಬ ವಿಂಡೋ ತೆರೆದುಕೊಳ್ಳುವುದು.
 +
|-
 +
| 02:49
 +
|ಈ ವಿಂಡೋ, '''scifunc''' ಬ್ಲಾಕ್ ನ ಇನ್ಪುಟ್ ಮತ್ತು ಔಟ್ಪುಟ್ ಪೋರ್ಟ್ ಗಳ ಸಂಖ್ಯೆಯನ್ನು ಬದಲಾಯಿಸಲು ನಿಮಗೆ ಅನುಮತಿಸುವುದು.
 +
|-
 +
| 02:56
 +
|ನಮ್ಮ '''squareit''' ಫಂಕ್ಷನ್, ಒಂದು ಇನ್ಪುಟ್ ಮತ್ತು ಒಂದು ಔಟ್ಪುಟ್ ವೇರಿಯೇಬಲ್ ಗಳನ್ನು ಮಾತ್ರ ಹೊಂದಿದೆ.
 +
|-
 +
| 03:00
 +
| ಆದ್ದರಿಂದ, ನಾವು ಸೆಟ್ಟಿಂಗ್ ಗಳನ್ನು ಬದಲಾಯಿಸುವುದಿಲ್ಲ.
 +
|-
 +
| 03:03
 +
|  '''OK''' ಮೇಲೆ ಕ್ಲಿಕ್ ಮಾಡಿ.
 +
|-
 +
|03:05
 +
||ಒಂದು ಹೊಸ '''Scilab Input Value Request''' (ಸೈಲ್ಯಾಬ್ ಇನ್ಪುಟ್ ವ್ಯಾಲ್ಯೂ ರಿಕ್ವೆಸ್ಟ್) ವಿಂಡೋ ಓಪನ್ ಆಗುವುದು.
 +
|-
 +
|03:09
 +
|ಟೆಕ್ಸ್ಟ್ ಬಾಕ್ಸ್ ನಲ್ಲಿ, ಇನ್ಪುಟ್ ಮತ್ತು ಔಟ್ಪುಟ್ ವೇರಿಯೇಬಲ್ ಗಳೊಂದಿಗೆ ಫಂಕ್ಷನ್ ನೇಮ್ ಅನ್ನು ಟೈಪ್ ಮಾಡಿ.
 +
|-
 +
 +
| 03:14
 +
|ಈ ಫಂಕ್ಷನ್ ಅನ್ನು '''scifunc''' ಬ್ಲಾಕ್ ಕಾಲ್ ಮಾಡುತ್ತದೆ.
 +
|-
 +
| 03:18
 +
|ಲಭ್ಯವಿರುವ ಟೆಕ್ಸ್ಟ್ ಬಾಕ್ಸ್ ನಲ್ಲಿ,
 +
|-
 +
| 03:20
 +
|ಡಿಫಾಲ್ಟ್ ಫಂಕ್ಷನ್ ನೇಮ್ ಅನ್ನು ಎಡಿಟ್ ಮಾಡಿ.
 +
|-
 +
| 03:22
 +
| ಹೀಗೆ ಟೈಪ್ ಮಾಡಿ: '''y1 equal to '''squareit''' open bracket '''u1''' close the bracket'''
 +
|-
 +
| 03:31
 +
|ಗಮನಿಸಿ: ಇಲ್ಲಿ '''u1''' ಮತ್ತು '''y1''' ಗಳು ಕ್ರಮವಾಗಿ, ಇನ್ಪುಟ್ ಮತ್ತು ಔಟ್ಪುಟ್ ವೇರಿಯೇಬಲ್ ಗಳಾಗಿವೆ.
 +
|-
 +
| 03:37
 +
|ಇವುಗಳು  '''u''' ಮತ್ತು '''y''' ರೂಪದಲ್ಲಿಯೇ ಇರಬೇಕು, ಮತ್ತು ನಿಜವಾದ ಫಂಕ್ಷನ್ ನಲ್ಲಿ ಬಳಸಿದ ವೇರಿಯೇಬಲ್ ಗಳ ಹೆಸರು ಆಗಿರಬಾರದು.
 +
|-
 +
| 03:45
 +
| '''OK''' ಯನ್ನು ಕ್ಲಿಕ್ ಮಾಡಿ.
 +
|-
 +
| 03:47
 +
|ಇನ್ನೊಂದು  '''Scilab Input Value Request''' (ಸೈಲ್ಯಾಬ್ ಇನ್ಪುಟ್ ವ್ಯಾಲ್ಯೂ ರಿಕ್ವೆಸ್ಟ್) ವಿಂಡೋ ಓಪನ್ ಆಗುವುದು.
 +
|-
 +
| 03:51
 +
| ಇನ್ನುಮುಂದೆ ಕಾಣಿಸಿಕೊಳ್ಳುವ ಮೂರು ವಿಂಡೋ ಗಳಲ್ಲಿ '''OK''' ಯನ್ನು ಒತ್ತುತ್ತಾ ಇರಿ.
 +
|-
 +
|03:56
 +
|ಈಗ '''scifunc''' ಬ್ಲಾಕ್ ಕಾನ್ಫಿಗರ್ ಆಗಿದೆ.
 +
|-
 +
| 04:00
 +
|ನಂತರ, ನಾವು '''sinusoid generator''' (ಸೈನ್ಯುಸೊಯಿಡ್ ಜನರೇಟರ್) ಬ್ಲಾಕ್ ಸೇರಿಸುವೆವು.
 +
|-
 +
| 04:04
 +
| ''Palette browser''' ವಿಂಡೋದಲ್ಲಿ, '''Sources''' ವಿಭಾಗದ ಮೇಲೆ ಕ್ಲಿಕ್ ಮಾಡಿ.
 +
|-
 +
| 04:08
 +
| '''Sinusoid generator''' ಬ್ಲಾಕ್ ಅನ್ನು, '''Untitled Xcos''' ವಿಂಡೋದಲ್ಲಿ ಎಳೆದು ತನ್ನಿ.
 +
|-
 +
| 04:14
 +
|ನಿಮ್ಮ ಅನುಕೂಲಕ್ಕಾಗಿ, ಈ ಬ್ಲಾಕ್ ಅನ್ನು '''scifunc''' ಬ್ಲಾಕ್ ನ ಎಡಭಾಗದಲ್ಲಿಡಿ.
 +
|-
 +
| 04:20
 +
|ಈಗ ನಮಗೆ ಔಟ್ಪುಟ್ ವೇರಿಯೇಬಲ್ ಅನ್ನು ಪ್ಲಾಟ್ ಮಾಡಲು ಒಂದು ಬ್ಲಾಕ್ ಬೇಕು.
 +
|-
 +
| 04:23
 +
| '''Palette browser''' ವಿಂಡೋ ದಲ್ಲಿ, '''Sinks''' ವಿಭಾಗದ ಮೇಲೆ ಕ್ಲಿಕ್ ಮಾಡಿ.
 +
|-
 +
| 04:29
 +
| '''CScope''' ಬ್ಲಾಕ್ ಅನ್ನು, '''Untitled Xcos''' ವಿಂಡೋದಲ್ಲಿ ಎಳೆದು ತನ್ನಿ.
 +
|-
 +
| 04:34
 +
| ಈ ಬ್ಲಾಕ್ ಅನ್ನು, '''scifunc''' ಬ್ಲಾಕ್ ನ ಬಲಭಾಗದಲ್ಲಿ ಇರಿಸಿ.
 +
|-
 +
| 04:38
 +
| ನಿಮ್ಮ ಅನುಕೂಲಕ್ಕಾಗಿ, ಇದನ್ನು '''scifunc''' ಬ್ಲಾಕ್ ನಿಂದ ಸ್ವಲ್ಪ ದೂರದಲ್ಲಿ ಇರಿಸಿ.
 +
|-
 +
| 04:43
 +
|ಗಮನಿಸಿ: '''CScope''' ಬ್ಲಾಕ್, ಕೆಂಪು ಬಣ್ಣದ ಇನ್ಪುಟ್ ಪೋರ್ಟ್ ಅನ್ನು ಹೊಂದಿದೆ.
 +
|-
 +
| 04:47
 +
|ಇದೊಂದು 'ಇವೆಂಟ್ ಇನ್ಪುಟ್' ಆಗಿದೆ.
 +
|-
 +
| 04:49
 +
|ನಮಗೆ ಒಂದು 'ಇವೆಂಟ್ ಜನರೇಟರ್ ಬ್ಲಾಕ್' ಬೇಕು.
 +
|-
 +
| 04:52
 +
|''' Palette browser window''' ದಲ್ಲಿ, '''Sources''' ವಿಭಾಗದ ಮೇಲೆ ಕ್ಲಿಕ್ ಮಾಡಿ.
 +
|-
 +
| 04:57
 +
|''' CLOCK underscore c'''  ಬ್ಲಾಕ್ ಅನ್ನು, '''Untitled Xcos''' ವಿಂಡೋದಲ್ಲಿ ಎಳೆದು ತನ್ನಿ.
 +
|-
 +
| 05:05
 +
|ಇದನ್ನು  '''CScope''' ಬ್ಲಾಕ್ ನ ಮೇಲ್ಭಾಗದಲ್ಲಿಡಿ.
 +
|-
 +
| 05:08
 +
|ಗಮನಿಸಿ: '''CScope''' ಬ್ಲಾಕ್, ಕೇವಲ ಒಂದು ಇನ್ಪುಟ್ ಪೋರ್ಟ್ ಅನ್ನು ಹೊಂದಿದೆ.
 +
|-
 +
| 05:13
 +
|ಆದರೆ, ನಮಗೆ ಇನ್ಪುಟ್ ಮತ್ತು ಔಟ್ಪುಟ್ ವೇರಿಯೇಬಲ್ ಗಳೆರಡನ್ನೂ ಒಂದೇ ಪ್ಲಾಟ್ ವಿಂಡೋ ದಲ್ಲಿ, ಪ್ಲಾಟ್ ಮಾಡಬೇಕಾಗಿದೆ.
 +
|-
 +
| 05:18
 +
|ಆದ್ದರಿಂದ ನಮಗೆ ಒಂದು '''multiplexer'''(ಮಲ್ಟಿಪ್ಲೆಕ್ಸರ್) ಬ್ಲಾಕ್ ಬೇಕು.
 +
|-
 +
| 05:22
 +
|ಈ ಬ್ಲಾಕ್, ಎರಡು ಇನ್ಪುಟ್ ಗಳನ್ನು ಮಲ್ಟಿಪ್ಲೆಕ್ಸ್ ಮಾಡಿ, ಔಟ್ಪುಟ್ ಅನ್ನು ಒಂದು ಔಟ್ಪುಟ್ ಪೋರ್ಟ್ ನಲ್ಲಿ ಜನರೇಟ್ ಮಾಡುವುದು.
 +
|-
 +
| 05:28
 +
| '''Palette browser window''' ದಲ್ಲಿ, '''Signal Routing''' ವಿಭಾಗದ ಮೇಲೆ ಕ್ಲಿಕ್ ಮಾಡಿ.
 +
|-
 +
| 05:33
 +
| '''MUX''' ಬ್ಲಾಕ್ ಅನ್ನು, '''Untitled Xcos''' ವಿಂಡೋದಲ್ಲಿ ಎಳೆದು ತನ್ನಿ.
 +
|-
 +
| 05:39
 +
|ಈ ಬ್ಲಾಕ್ ಅನ್ನು, '''scifunc''' ಬ್ಲಾಕ್ ಮತ್ತು '''CScope''' ಬ್ಲಾಕ್ ಗಳ ನಡುವೆ ಇರಿಸಿ.
 +
|-
 +
| 05:43
 +
| ನಾನು  '''Mux''' ಬ್ಲಾಕ್ ಅನ್ನು ರಿಸೈಜ್ ಮತ್ತು ರಿಅಲೈನ್ ಮಾಡುತ್ತೇನೆ.
 +
|-
 +
| 05:47
 +
|ಈಗ ನಾವು ಈ ಬ್ಲಾಕ್ ಗಳನ್ನು ಒಟ್ಟಿಗೆ ಜೋಡಿಸೋಣ.
 +
|-
 +
| 05:51
 +
| '''Sinusoid generator''' (ಸೈನ್ಯುಸೊಯಿಡ್ ಜನರೇಟರ್) ಬ್ಲಾಕ್ ನ ಔಟ್ಪುಟ್ ಪೋರ್ಟ್ ಅನ್ನು, '''scifunc''' ಬ್ಲಾಕ್ ನ ಇನ್ಪುಟ್ ಪೋರ್ಟ್ ಗೆ ಜೋಡಿಸಿ.
 +
|-
 +
| 05:57
 +
|ಈಗ '''scifunc''' ಬ್ಲಾಕ್ ನ ಔಟ್ಪುಟ್ ಪೋರ್ಟ್ ಅನ್ನು, '''MUX''' ನ ಕೆಳಗಿನ ಇನ್ಪುಟ್ ಪೋರ್ಟ್ ಗೆ ಜೋಡಿಸಿ.
 +
|-
 +
| 06:04
 +
| '''MUX''' ಬ್ಲಾಕ್ ನ 'ಔಟ್ಪುಟ್ ಪೋರ್ಟ್' ಅನ್ನು, '''CScope''' ಬ್ಲಾಕ್ ನ 'ಇನ್ಪುಟ್ ಪೋರ್ಟ್' ಗೆ ಜೋಡಿಸಿ.
 +
|-
 +
| 06:10
 +
| '''CLOCK underscore c''' ಬ್ಲಾಕ್ ನ ಔಟ್ಪುಟ್ ಪೋರ್ಟ್ ಅನ್ನು, '''CScope''' ಬ್ಲಾಕ್ ನ 'ಇವೆಂಟ್ ಇನ್ಪುಟ್ ಪೋರ್ಟ್' ಗೆ ಜೋಡಿಸಿ.
 +
|-
 +
| 06:19
 +
|ನಾವು  '''sine''' ಇನ್ಪುಟ್ ಅನ್ನು ಕೂಡ ಪ್ಲಾಟ್ ಮಾಡಬೇಕು.
 +
|-
 +
| 06:22
 +
|ನಾವು  '''Sinusoid generator''' (ಸೈನ್ಯುಸೊಯಿಡ್ ಜನರೇಟರ್) ಬ್ಲಾಕ್ ಅನ್ನು'''MUX''' ಗೆ ಸೇರಿಸಬೇಕು.
 +
|-
 +
| 06:26
 +
| '''MUX''' ಬ್ಲಾಕ್ ನ, ಮೇಲಿನ ಇನ್ಪುಟ್ ಪೋರ್ಟ್ ನ ಮೇಲೆ ಕ್ಲಿಕ್ ಮಾಡಿ.
 +
|-
 +
| 06:30
 +
| ಕೈ ಬಿಡದೇ,  ಮೌಸ್ ಪಾಯಿಂಟರ್ ಅನ್ನು ''' Sinusoid generator''' (ಸೈನ್ಯುಸೊಯಿಡ್ ಜನರೇಟರ್) ಬ್ಲಾಕ್ ಮತ್ತು '''scifunc''' ಬ್ಲಾಕ್ ಗಳ ನಡುವಿನ ಲಿಂಕ್ ನ ಹತ್ತಿರ ತನ್ನಿ.
 +
|-
 +
| 06:39
 +
|ಲಿಂಕ್ ಅನ್ನು ಬಾಗಿಸಲು, ಮೌಸ್ ಬಟನ್ ಅನ್ನು ಬಿಡಿ ಅಥವಾ ಅಲ್ಲಲ್ಲಿ ಕ್ಲಿಕ್ ಮಾಡಿ.
 +
|-
 +
| 06:44
 +
|ನೀವು ಪಾಯಿಂಟರ್ ಅನ್ನು ಲಿಂಕ್ ನ ಮೇಲೆ ತಂದಾಗ, ಲಿಂಕ್ ಹಸಿರು ಬಣ್ಣಕ್ಕೆ ತಿರುಗುತ್ತದೆ.
 +
|-
 +
| 06:49
 +
|ಈ ಎರಡು ಬ್ಲಾಕ್ ಗಳ ನಡುವೆ ಲಿಂಕ್ ಅನ್ನು ರಚಿಸಲು, ಮೌಸ್ ಬಟನ್ ಅನ್ನು ಬಿಡಿ ಅಥವಾ ಒಮ್ಮೆ ಕ್ಲಿಕ್ ಮಾಡಿ.
 +
|-
 +
| 06:55
 +
|ಈಗ ನಾವು ಇತರ ಬ್ಲಾಕ್ ಗಳ ಕಾನ್ಫಿಗರೇಷನ್ ಅನ್ನು ನೋಡೋಣ.
 +
|-
 +
| 06:59
 +
| ನಾವು ' ಸೈನ್ಯುಸೊಯಿಡ್ ಜನರೇಟರ್' ಬ್ಲಾಕ್ ನ, 'ಫ್ರೀಕ್ವೆನ್ಸಿ, ಮ್ಯಾಗ್ನಿಟ್ಯೂಡ್ ಮತ್ತು ಫೇಜ್' ಗಳನ್ನು ಬದಲಾಯಿಸಬಹುದು.
 +
|-
 +
| 07:04
 +
|ಇದನ್ನು ಮಾಡಲು, '''Sinusoid generator''' (ಸೈನ್ಯುಸೊಯಿಡ್ ಜನರೇಟರ್) ಬ್ಲಾಕ್ ನ ಮೇಲೆ ಡಬಲ್-ಕ್ಲಿಕ್ ಮಾಡಿ.
 +
|-
 +
| 07:09
 +
| ಕಾನ್ಫಿಗರೇಷನ್ ವಿಂಡೋ ತೆರೆದುಕೊಳ್ಳುವುದು.
 +
|-
 +
| 07:11
 +
|ನಾವು, '''Magnitude''' ಮತ್ತು '''Frequency''' ಅನ್ನು 1  ಮತ್ತು '''Phase''' ಅನ್ನು 0 ಆಗಿ ಇಡುವೆವು.
 +
|-
 +
| 07:18
 +
|'ಕಾನ್ಫಿಗರೇಷನ್ ವಿಂಡೋ' ವನ್ನು ಕ್ಲೋಸ್ ಮಾಡಲು,  '''OK''' ಯನ್ನು ಕ್ಲಿಕ್ ಮಾಡಿ.
 +
|-
 +
| 07:21
 +
|ಈಗ ನಾವು '''CScope''' ಬ್ಲಾಕ್ ಅನ್ನು ಕಾನ್ಫಿಗರ್ ಮಾಡೋಣ.
 +
|-
 +
| 07:25
 +
| '''CScope''' ಬ್ಲಾಕ್ ನ ಕಾನ್ಫಿಗರೇಷನ್ ವಿಂಡೋ ವನ್ನು ತೆರೆಯಲು, ಅದರ ಮೇಲೆ ಡಬಲ್-ಕ್ಲಿಕ್ ಮಾಡಿ.
 +
|-
 +
| 07:30
 +
|'''Ymin''' ಪ್ಯಾರಾಮೀಟರ್ ಅನ್ನು 'ಮೈನಸ್ 2' ಎಂದು ಮತ್ತು '''Ymax''' ಪ್ಯಾರಾಮೀಟರ್ ಅನ್ನು 2 ಎಂದು ಬದಲಿಸಿ.
 +
|-
 +
| 07:37
 +
| '''Refresh period''' ವ್ಯಾಲ್ಯುವನ್ನು 10 ಎಂದು ಬದಲಿಸಿ.
 +
|-
 +
| 07:41
 +
|ಈ ವ್ಯಾಲ್ಯುವನ್ನು ನೆನಪಿಟ್ಟುಕೊಂಡಿರಿ.
 +
|-
 +
| 07:44
 +
| '''Buffer size''' ವ್ಯಾಲ್ಯುವನ್ನು 2 ಎಂದು ಬದಲಿಸಿ.
 +
|-
 +
| 07:47
 +
| '''OK''' ಯನ್ನು ಕ್ಲಿಕ್ ಮಾಡಿ.
 +
|-
 +
| 07:50
 +
|ಈಗ ನಾವು '''CLOCK_c''' ಬ್ಲಾಕ್ ಅನ್ನು ಕಾನ್ಫಿಗರ್ ಮಾಡೋಣ.
 +
|-
 +
| 07:54
 +
| ಬ್ಲಾಕ್ ನ ಕಾನ್ಫಿಗರೇಷನ್ ವಿಂಡೋ ವನ್ನು ತೆರೆಯಲು, ಅದರ ಮೇಲೆ ಡಬಲ್-ಕ್ಲಿಕ್ ಮಾಡಿ.
 +
|-
 +
| 07:58
 +
| '''Period''' ನ ವ್ಯಾಲ್ಯುವನ್ನು 0.1 ಎಂದು ಇಡಿ.
 +
|-
 +
| 08:02
 +
| '''Initialisation Time''' ಅನ್ನು 0 ಎಂದು ಬದಲಿಸಿ.
 +
|-
 +
| 08:06
 +
|'''OK''' ಯನ್ನು ಕ್ಲಿಕ್ ಮಾಡಿ.
 +
|-
 +
| 08:08
 +
|ಈಗ  '''Simulation''' ನ ಪ್ಯಾರಾಮೀಟರ್ ಗಳನ್ನು ಬದಲಿಸೋಣ.
 +
|-
 +
| 08:12
 +
| '''Untitled Xcos''' ವಿಂಡೋ ದ ಮೆನ್ಯುಬಾರ್ ನಲ್ಲಿ, '''Simulation''' ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
 +
|-
 +
| 08:17
 +
|ಈಗ, ಡ್ರಾಪ್-ಡೌನ್ ಮೆನ್ಯುವಿನಲ್ಲಿ  '''Setup''' ಮೇಲೆ ಕ್ಲಿಕ್ ಮಾಡಿ.
 +
|-
 +
| 08:22
 +
|'''Final Integration time''' ಅನ್ನು, '''CScope''' ಬ್ಲಾಕ್ ನ '''Refresh period''' ಗೆ ಹೊಂದುವಂತೆ ಬದಲಾಯಿಸಿ.
 +
|-
 +
| 08:28
 +
| '''Refresh period''' ನ ವ್ಯಾಲ್ಯು 10 ಆಗಿತ್ತು.
 +
|-
 +
| 08:32
 +
|ಆದ್ದರಿಂದ, '''Final integration time ''' ನ ವ್ಯಾಲ್ಯುವನ್ನು 10 ಎಂದು ಇಡಿ.
 +
|-
 +
| 08:36
 +
|'''OK''' ಯನ್ನು ಕ್ಲಿಕ್ ಮಾಡಿ.
 +
|-
 +
| 08:38
 +
|ಈಗ , '''Xcos''' ಡೈಗ್ರಾಮ್ ಅನ್ನು ಸೇವ್ ಮಾಡಲು, ಕ್ರಮವಾಗಿ '''File''' ಮತ್ತು '''Save''' ಗಳ ಮೇಲೆ ಕ್ಲಿಕ್ ಮಾಡಿ.
 +
|-
 +
| 08:44
 +
| '''Xcos''' ಡೈಗ್ರಾಮ್ ಅನ್ನು ಸೇವ್ ಮಾಡಲು, ನಿಮಗೆ ಬೇಕಾದ ಡೈರಕ್ಟರಿಯನ್ನು ಆಯ್ಕೆ ಮಾಡಿಕೊಳ್ಳಿ.
 +
|-
 +
| 08:48
 +
|ಆದಾಗ್ಯೂ, '''squareit.sci''' ಫೈಲ್ ಅನ್ನು ಸೇವ್ ಮಾಡಿದ ಫೋಲ್ಡರ್ ನಲ್ಲಿಯೇ ಇದನ್ನು ಸೇವ್ ಮಾಡುವುದು ಉತ್ತಮ.
 +
|-
 +
| 08:56
 +
| '''OK''' ಯ ಮೇಲೆ ಕ್ಲಿಕ್ ಮಾಡಿ.
 +
|-
 +
| 08:58
 +
| '''scifunc''' ಬ್ಲಾಕ್, ''' squareit''' ಫಂಕ್ಷನ್ ಅನ್ನು ಕಾಲ್ ಮಾಡುತ್ತದೆ ಎಂಬುದನ್ನು ಗಮನಿಸಿ.
 +
|-
 +
| 09:02
 +
|ಎಂದರೆ, ನಾವು '''Xcos diagram''' ಅನ್ನು ಎಕ್ಸಿಕ್ಯೂಟ್ ಮಾಡುವ ಮೊದಲು, ''' squareit''' ಫಂಕ್ಷನ್ ಅನ್ನು ಲೋಡ್ ಮಾಡಬೇಕು.
 +
|-
 +
| 09:09
 +
| 'ಸೈಲ್ಯಾಬ್ ಎಡಿಟರ್' ವಿಂಡೋಗೆ ಹಿಂದಿರುಗಿ. ಇದರಲ್ಲಿ '''squareit.sci''' ಫೈಲ್ ಓಪನ್ ಆಗಿದೆ.
 +
|-
 +
| 09:16
 +
|ಎಡಿಟರ್ ನ ಮೆನ್ಯುಬಾರ್ ನಲ್ಲಿ ಲಭ್ಯವಿರುವ  '''Execute''' ಬಟನ್ ನ ಮೇಲೆ ಕ್ಲಿಕ್ ಮಾಡಿ.
 +
|-
 +
| 09:21
 +
|ಇದು '''squareit''' ಫಂಕ್ಷನ್ ಅನ್ನು ಲೋಡ್ ಮಾಡುವುದು.
 +
|-
 +
| 09:24
 +
|ಈಗ ನಾವು '''Xcos''' ಡಯಾಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡಬಹುದು.
 +
|-
 +
| 09:28
 +
| '''Xcos diagram''' ಫೈಲ್ ಅನ್ನು ಓಪನ್ ಮಾಡಿ.
 +
|-
 +
| 09:31
 +
|'''Xcos''' ವಿಂಡೋದ ಮೆನ್ಯುಬಾರ್ ನಲ್ಲಿ ಲಭ್ಯವಿರುವ, '''Start''' ಬಟನ್ ಮೇಲೆ ಕ್ಲಿಕ್ ಮಾಡಿ.
 +
|-
 +
| 09:37
 +
|ಒಂದು ಗ್ರಾಫಿಕ್ ವಿಂಡೋ ಕಾಣಿಸಿಕೊಳ್ಳುವುದು.
 +
|-
 +
| 09:39
 +
| ಈ ವಿಂಡೋ, ಎರಡು ಪ್ಲಾಟ್ ಗಳನ್ನು ಹೊಂದಿರುವುದು.
 +
|-
 +
| 09:42
 +
|ಇನ್ಪುಟ್ '''sine wave''' ಕಪ್ಪು ಬಣ್ಣದಲ್ಲಿದೆ ಮತ್ತು ಔಟ್ಪುಟ್ '''sine wave'''  ಹಸಿರು ಬಣ್ಣದಲ್ಲಿದೆ.
 +
|-
 +
| 09:47
 +
|ಗಮನಿಸಿ: '''squareit''' ಫಂಕ್ಷನ್ ನಲ್ಲಿ ಕಾರ್ಯಗತ ಮಾಡಲಾದ (ಇಂಪ್ಲಿಮೆಂಟ್) ಸ್ಕ್ವೇರಿಂಗ್ ಫಂಕ್ಷನ್, ನಿಜವಾಗಿಯೂ ಇನ್ಪುಟ್ ಸೈನ್ ವೇವ್ ನ ವರ್ಗವನ್ನು (ಸ್ಕ್ವೇರ್) ಮಾಡಿರುತ್ತದೆ.
 +
|-
 +
| 09:55
 +
|ಹಾಗಾಗಿ, ಔಟ್ಪುಟ್ ಸೈನ್ ವೇವ್, ಪಾಸಿಟಿವ್ ಆಕ್ಸಿಸ್ ಗೆ ವರ್ಗಾಯಿಸಲ್ಪಟ್ಟಿದೆ.
 +
|-
 +
| 10:00
 +
| '''plot''' ವಿಂಡೋ ವನ್ನು ಕ್ಲೋಸ್ ಮಾಡಿ.
 +
|-
 +
| 10:02
 +
|ಈಗ, ಒಂದಕ್ಕಿಂತ ಹೆಚ್ಚು ಇನ್ಪುಟ್ ಮತ್ತು ಔಟ್ಪುಟ್ ವೇರಿಯೇಬಲ್ ಗಳನ್ನು ಹೊಂದಿರುವ ಫಂಕ್ಷನ್ ಅನ್ನು ಕಾಲ್ ಮಾಡಲು '''scifunc''' ಬ್ಲಾಕ್ ಅನ್ನು ಹೇಗೆ ಎಡಿಟ್ ಮಾಡಬೇಕು ಎಂದು ನಾವು ನೋಡೋಣ.
 +
|-
 +
| 10:10
 +
|'ಸೈಲ್ಯಾಬ್ ಎಡಿಟರ್ ವಿಂಡೋ' ಗೆ ಹಿಂದಿರುಗಿ.
 +
|-
 +
| 10:13
 +
| ಎರಡು ಇನ್ಪುಟ್ ಮತ್ತು ಔಟ್ಪುಟ್ ವೇರಿಯೇಬಲ್ ಗಳನ್ನು ಹೊಂದುವಂತೆ '''squareit''' ಫಂಕ್ಷನ್ ಅನ್ನು ಎಡಿಟ್ ಮಾಡಿ.
 +
|-
 +
| 10:19
 +
|ಔಟ್ಪುಟ್ ವೇರಿಯೇಬಲ್ ಅನ್ನು ಹೀಗೆ ಎಡಿಟ್ ಮಾಡಿ: '''open square bracket y comma z close the square bracket '''.
 +
|-
 +
| 10:28
 +
|ಇನ್ಪುಟ್ ವೇರಿಯೇಬಲ್ ಗಳನ್ನು ಹೀಗೆ ಎಡಿಟ್ ಮಾಡಿ: '''open bracket a comma b close bracket'''.
 +
|-
 +
| 10:36
 +
| ಸ್ಕ್ವೇರ್ ಮಾಡಿದ ಔಟ್ಪುಟ್ ಅನ್ನು 1 ಯುನಿಟ್ ನಿಂದ ವರ್ಗಾಯಿಸುವಂತೆ ನಾವು ಫಂಕ್ಷನ್ ಅನ್ನು ಬದಲಾಯಿಸುವೆವು.
 +
|-
 +
| 10:41
 +
|ಮೇನ್ ಫಂಕ್ಷನ್ ನ ಸಾಲನ್ನು ಹೀಗೆ ಎಡಿಟ್ ಮಾಡಿ:
 +
|-
 +
| 10:44
 +
|'''y is equal to b plus a raised to two''' ಮತ್ತು ಕೊನೆಯಲ್ಲಿ ಸೆಮಿಕೋಲನ್ ಸೇರಿಸಿ.
 +
|-
 +
| 10:51
 +
|ಅಲ್ಲದೆ, ಇನ್ಪುಟ್ ನ ಅರ್ಧದಷ್ಟು ಆಂಪ್ಲಿಟ್ಯೂಡ್ ಅನ್ನು ಹೊಂದಿರುವ ಒಂದು ಔಟ್ಪುಟ್ ಅನ್ನು ಜನರೇಟ್ ಮಾಡಿ.
 +
|-
 +
| 10:56
 +
| '''Enter''' ಕೀಯನ್ನು ಒತ್ತಿ ಮುಂದಿನ ಸಾಲಿಗೆ ಹೋಗಿ, ಮತ್ತು ಹೀಗೆ ಟೈಪ್ ಮಾಡಿ:
 +
|-
 +
| 11:01
 +
|'''z is equal to 0.5 multiplied by a''' ಮತ್ತು ಕೊನೆಯಲ್ಲಿ ಸೆಮಿಕೋಲನ್ ಸೇರಿಸಿ.
 +
|-
 +
| 11:10
 +
|ಈಗ ಫೈಲ್ ಅನ್ನು ಸೇವ್ ಮಾಡಿ.
 +
|-
 +
| 11:12
 +
|'''Xcos''' ವಿಂಡೋ ಗೆ ಹಿಂದಿರುಗಿ.
 +
|-
 +
| 11:15
 +
| '''scifunc''' ಬ್ಲಾಕ್ ಅನ್ನು ಕಾನ್ಫಿಗರ್ ಮಾಡಲು, ಅದರ ಮೇಲೆ ಡಬಲ್-ಕ್ಲಿಕ್ ಮಾಡಿ.
 +
|-
 +
| 11:19
 +
| '''input ports sizes''' ಫೀಲ್ಡ್ ನಲ್ಲಿ, 1 ಕಾಮಾ 1 ಆದ ನಂತರ ಸೆಮಿಕೋಲನ್ ಹಾಕಿ, ಮತ್ತೊಮ್ಮೆ 1 ಕಾಮಾ 1 ಎಂದು ಟೈಪ್ ಮಾಡಿ.
 +
|-
 +
| 11:27
 +
|ಇದೇ ರೀತಿ, '''output port size''' ಫೀಲ್ಡ್ ನಲ್ಲಿ, 1 ಕಾಮಾ 1 ಆದ ನಂತರ ಸೆಮಿಕೋಲನ್ ಹಾಕಿ ಮತ್ತೊಮ್ಮೆ 1 ಕಾಮಾ 1 ಎಂದು ಟೈಪ್ ಮಾಡಿ.
 +
|-
 +
| 11:36
 +
|'''OK''' ಯನ್ನು ಒತ್ತಿ.
 +
|-
 +
| 11:38
 +
|ಒಂದು ಹೊಸ '''Scilab Input Value Request''' ವಿಂಡೋ ತೆರೆದುಕೊಳ್ಳುವುದು.
 +
|-
 +
| 11:41
 +
|ಟೆಕ್ಸ್ಟ್ ಬಾಕ್ಸ್ ನಲ್ಲಿ,
 +
|-
 +
| 11:43
 +
| y1 ಆದ ನಂತರ ಒಂದು ಕಾಮಾವನ್ನು (comma) ಹಾಕಿ ಮತ್ತು y2 ಎಂದು ಟೈಪ್ ಮಾಡಿ,
 +
|-
 +
| 11:48
 +
| y1 ಮತ್ತು y2  ಗಳನ್ನು ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿಡಿ.
 +
|-
 +
| 11:52
 +
|ಈಗ  '''u1''' ನ ನಂತರ ಒಂದು ಕಾಮಾವನ್ನು ಹಾಕಿ ಮತ್ತು '''u2''' ಎಂದು ಟೈಪ್ ಮಾಡಿ.
 +
|-
 +
| 11:57
 +
|'''OK''' ಯನ್ನು ಕ್ಲಿಕ್ ಮಾಡಿ.
 +
|-
 +
| 11:59
 +
|ಇನ್ನೊಂದು  '''Scilab Input Value Request''' ವಿಂಡೋ ತೆರೆದುಕೊಳ್ಳುವುದು.
 +
|-
 +
| 12:03
 +
|ಇನ್ನುಮುಂದೆ ಕಾಣಿಸಿಕೊಳ್ಳುವ ಮೂರು ವಿಂಡೋ ಗಳಲ್ಲಿ, '''OK''' ಯನ್ನು ಕ್ಲಿಕ್ ಮಾಡುತ್ತಾ ಇರಿ.
 +
|-
 +
| 12:08
 +
| '''scifunc''' ಬ್ಲಾಕ್ ಅನ್ನು ಈಗ ಕಾನ್ಫಿಗರ್ ಮಾಡಲಾಗಿದೆ.
 +
|-
 +
| 12:11
 +
| '''scifunc''' ಬ್ಲಾಕ್ ಅನ್ನು ನಾನು ಮತ್ತೆ ಸಾಲುಗೂಡಿಸುತ್ತೇನೆ (ಅಲೈನ್).
 +
|-
 +
| 12:14
 +
| ''' Palette browser''' ವಿಂಡೋ ಗೆ ಹಿಂದಿರುಗಿ.
 +
|-
 +
| 12:17
 +
| '''Sources''' ವಿಭಾಗದಲ್ಲಿರುವ '''Constant underscore m''' ಬ್ಲಾಕ್ ಅನ್ನು, '''Xcos''' ವಿಂಡೋ ದಲ್ಲಿ ಎಳೆದು ತನ್ನಿ.
 +
|-
 +
| 12:24
 +
| ಇದನ್ನು '''Sinusoid generator'''(ಸೈನ್ಯುಸೊಯಿಡ್ ಜನರೇಟರ್) ಬ್ಲಾಕ್ ನ ಕೆಳಗೆ ಇರಿಸಿ.
 +
|-
 +
| 12:28
 +
| '''Constant underscore m''' ಬ್ಲಾಕ್ ಅನ್ನು, '''scifunc''' ಬ್ಲಾಕ್ ನ ಕೆಳಗಿನ ಇನ್ಪುಟ್ ಪೋರ್ಟ್ ಗೆ ಜೋಡಿಸಿ.
 +
|-
 +
| 12:36
 +
|ಈ ಬ್ಲಾಕ್ ನ ಡಿಫಾಲ್ಟ್ ವ್ಯಾಲ್ಯು, 1 ಆಗಿದೆ.
 +
|-
 +
| 12:39
 +
|ಅದನ್ನು ಹಾಗೇ ಇಡಿ.
 +
|-
 +
| 12:41
 +
| '''MUX''' ಬ್ಲಾಕ್ ನ ಮೇಲೆ ಡಬಲ್-ಕ್ಲಿಕ್ ಮಾಡಿ.
 +
|-
 +
| 12:44
 +
|'''input port size''' ಅನ್ನು 3 ಎಂದು ಬದಲಾಯಿಸಿ.
 +
|-
 +
| 12:47
 +
|'''OK''' ಯ ಮೇಲೆ ಕ್ಲಿಕ್ ಮಾಡಿ.
 +
|-
 +
| 12:48
 +
| ನಾನು '''MUX''' ಬ್ಲಾಕ್ಅನ್ನು ರಿಸೈಜ್ ಮಾಡುತ್ತೇನೆ ಮತ್ತು '''MUX''' ಹಾಗೂ '''CSCOPE''' ಬ್ಲಾಕ್ ಗಳನ್ನು ಸರಿಯಾಗಿ ಜೋಡಿಸುವೆನು.
 +
|-
 +
| 12:59
 +
| '''scifunc''' ಬ್ಲಾಕ್ ನ, ಕೆಳಗಿನ ಔಟ್ಪುಟ್ ಪೋರ್ಟ್ ಅನ್ನು '''MUX''' ಬ್ಲಾಕ್ ನ ಕೆಳಗಿನ ಇನ್ಪುಟ್ ಪೋರ್ಟ್ ಗೆ ಸೇರಿಸಿ.
 +
|-
 +
| 13:07
 +
|'''xcos''' ಫೈಲ್ ಅನ್ನು ಸೇವ್ ಮಾಡಲು, '''File''' ಮೇಲೆ ಕ್ಲಿಕ್ ಮಾಡಿ ಮತ್ತು'''Save''' ಅನ್ನು ಆಯ್ಕೆಮಾಡಿ.
 +
|-
 +
| 13:12
 +
| ಸೈಲ್ಯಾಬ್ ಎಡಿಟರ್ ಗೆ ಹಿಂದಿರುಗಿ. ಇಲ್ಲಿ '''squareit.sci''' ಫೈಲ್ ಓಪನ್ ಆಗಿದೆ.
 +
|-
 +
| 13:18
 +
| ಎಡಿಟರ್ ನ ಮೆನ್ಯುಬಾರ್ ನಲ್ಲಿರುವ '''Execute''' ಬಟನ್ ಅನ್ನು ಕ್ಲಿಕ್ ಮಾಡಿ.
 +
|-
 +
| 13:23
 +
|ಇದು '''squareit''' ಫಂಕ್ಷನ್ ಅನ್ನು ಲೋಡ್ ಮಾಡುವುದು.
 +
|-
 +
| 13:26
 +
|ಈಗ ನಾವು '''Xcos''' ಡೈಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡಬಹುದು.
 +
|-
 +
| 13:30
 +
|'''Xcos''' ವಿಂಡೋದ ಮೆನ್ಯುಬಾರ್ ನಲ್ಲಿರುವ '''Start''' ಬಟನ್ ನ ಮೇಲೆ ಕ್ಲಿಕ್ ಮಾಡಿ.
 +
|-
 +
| 13:35
 +
|ಒಂದು ಗ್ರಾಫಿಕ್ ವಿಂಡೋ ಕಾಣಿಸಿಕೊಳ್ಳುವುದು.
 +
|-
 +
| 13:38
 +
|ಈ ವಿಂಡೋ, ಮೂರು ಪ್ಲಾಟ್ ಗಳನ್ನು ಹೊಂದಿರುವುದು.
 +
|-
 +
| 13:40
 +
| ಇನ್ಪುಟ್ '''sine wave''' ಕಪ್ಪು ಬಣ್ಣದಲ್ಲಿದೆ,
 +
|-
 +
| 13:43
 +
|ಔಟ್ಪುಟ್ ''' sine wave''' ಹಸಿರು ಬಣ್ಣದಲ್ಲಿದೆ  ಮತ್ತು
 +
|-
 +
| 13:45
 +
| ಆಂಪ್ಲಿಟ್ಯೂಡ್ ಸ್ಕೇಲ್ಡ್ ಇನ್ಪುಟ್, ಕೆಂಪು ಬಣ್ಣದಲ್ಲಿದೆ.
 +
|-
 +
| 13:49
 +
| ಗಮನಿಸಿ: ನಿರೀಕ್ಷಿಸಿದಂತೆ, ಈ ಫಂಕ್ಷನ್, ಇನ್ಪುಟ್ ಸೈನ್ ವೇವ್ ನ ವರ್ಗವನ್ನು ಮಾಡಿದೆ ಮತ್ತು ಅದನ್ನು 1 ಯುನಿಟ್ ಆಫ್ಸೆಟ್ ನಿಂದ  ಸ್ಥಳಾಂತರ ಕೂಡ ಮಾಡಿದೆ.
 +
|-
 +
| 13:59
 +
| ನಾವು ಇನ್ಪುಟ್ ಸೈನ್ ವೇವ್ ನ ಸ್ಕೇಲ್ ಮಾಡಿದ ಆಂಪ್ಲಿಟ್ಯೂಡ್ ಅನ್ನು ಸಹ ಪಡೆಯುತ್ತೇವೆ.
 +
|-
 +
| 14:05
 +
| ಪ್ಲಾಟ್ ವಿಂಡೋವನ್ನು ಕ್ಲೋಸ್ ಮಾಡಿ.
 +
|-
 +
| 14:08
 +
|ಸಂಕ್ಷಿಪ್ತವಾಗಿ,
 +
|-
 +
| 14:10
 +
|ಈ ಟ್ಯುಟೋರಿಯಲ್ ನಲ್ಲಿ ನಾವು,
 +
|-
 +
| 14:12
 +
| ಸೈಲ್ಯಾಬ್ ನಲ್ಲಿ, ಒಂದು ಸ್ಕ್ವೇರಿಂಗ್ ಫಂಕ್ಷನ್ ಅನ್ನು ಬರೆಯುವುದು,
 +
|-
 +
| 14:15
 +
| ''' Xcos''' ನಲ್ಲಿ, '''scifunc''' ಬ್ಲಾಕ್ ಅನ್ನು  ಬಳಸುವುದು,
 +
|-
 +
| 14:19
 +
| ಅನೇಕ ಪ್ಲಾಟ್ ಗಳನ್ನು ರಚಿಸಲು, '''MUX'''  ಬ್ಲಾಕ್ ಅನ್ನು ಬಳಸುವುದು,
 +
|-
 +
| 14:22
 +
| ಅನೇಕ ಇನ್ಪುಟ್ ಮತ್ತು ಔಟ್ಪುಟ್ ಗಳನ್ನು ಹೊಂದಿರುವ ಫಂಕ್ಷನ್ ಗಳನ್ನು ಕಾಲ್ ಮಾಡುವುದು- ಇವುಗಳ ಬಗ್ಗೆ ಕಲಿತಿದ್ದೇವೆ.
 +
|-
 +
|14:26
 +
| ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ವೀಕ್ಷಿಸಿ.
 +
|-
 +
| 14:29
 +
| ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ.
 +
|-
 +
|14:33
 +
|| ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
 +
|-
 +
|14:37
 +
|| ಸ್ಪೋಕನ್ ಟ್ಯುಟೋರಿಯಲ್ ತಂಡವು :
 +
|-
 +
|14:40
 +
|| ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ.
 +
|-
 +
|14:43
 +
|| ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
 +
|-
 +
|14:47
 +
|| ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: conatct@spoken-tutorial.org.
 +
|-
 +
|14:53
 +
|'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್,  'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ.
 +
|-
 +
| 14:57
 +
| ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
 +
|-
 +
| 15:05
 +
| ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ:
 +
spoken-tutorial.org/NMEICT-Intro.
 +
|-
 +
|15:15
 +
| ಈ ಟ್ಯುಟೋರಿಯಲ್ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇನೆ.
 +
|-
 +
| 15:19
 +
| ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
 +
ಧನ್ಯವಾದಗಳು.
 +
|}

Latest revision as of 23:23, 19 March 2018

Time Narration
00:01 ಸೈಲ್ಯಾಬ್ ನಲ್ಲಿ Calling user-defined functions in Xcos ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು:
00:09 ಸೈಲ್ಯಾಬ್ ನಲ್ಲಿ, ಒಂದು ಸಂಖ್ಯೆಯ ವರ್ಗವನ್ನು ಕಂಡುಹಿಡಿಯುವ ಫಂಕ್ಷನ್ (ಸ್ಕ್ವೇರಿಂಗ್ ಫಂಕ್ಷನ್) ಅನ್ನು ಬರೆಯುವುದು,
00:12 Xcos ನಲ್ಲಿ (ಎಕ್ಸ್ ಕಾಸ್) scifunc (ಸೈಫಂಕ್) ಬ್ಲಾಕ್ ಅನ್ನು ಬಳಸುವುದು,
00:15 ಅನೇಕ ಪ್ಲಾಟ್ ಗಳನ್ನು ರಚಿಸಲು, MUX ಎಂಬ ಬ್ಲಾಕ್ ಅನ್ನು ಬಳಸುವುದು,
00:19 ಅನೇಕ ಇನ್ಪುಟ್ ಮತ್ತು ಔಟ್ಪುಟ್ ಗಳನ್ನು ಹೊಂದಿರುವ ಫಂಕ್ಷನ್ ಗಳನ್ನು ಕಾಲ್ ಮಾಡುವುದು- ಇವುಗಳ ಬಗ್ಗೆ ಕಲಿಯುವೆವು.
00:24 ಇಲ್ಲಿ Ubuntu 12.04 ಆಪರೇಟಿಂಗ್ ಸಿಸ್ಟಮ್ ಅನ್ನು, Scilab 5.3.3 ಆವೃತ್ತಿಯೊಂದಿಗೆ ಬಳಸಲಾಗಿದೆ.
00:32 ಇಲ್ಲಿ, ನೀವು ಸೈಲ್ಯಾಬ್ ನ ಬಗ್ಗೆ ಮತ್ತು
00:35 Xcos ನ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದಿರುವುದು ಅವಶ್ಯಕ.
00:38 ಇಲ್ಲವಾದಲ್ಲಿ, ಸೈಲ್ಯಾಬ್ ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ಈ ಕೆಳಗಿನ ವೆಬ್ಸೈಟ್ ಅನ್ನು ನೋಡಿ.

spoken hyphen tutorial dot org

00:44 ನಿಮ್ಮ ಕಂಪ್ಯೂಟರ್ ನಲ್ಲಿ 'ಸೈಲ್ಯಾಬ್' ಅನ್ನು ಪ್ರಾರಂಭಿಸಿ.
00:47 'ಸೈಲ್ಯಾಬ್ ಕನ್ಸೋಲ್' ನಲ್ಲಿ, editor ಎಂದು ಟೈಪ್ ಮಾಡಿ, Enter ಅನ್ನು ಒತ್ತಿ.
00:53 ನಂತರ ಈ ಕೆಳಗಿನ ಕೋಡ್ ಅನ್ನು ಟೈಪ್ ಮಾಡಿ:
00:55 function, space, y is equal to, squareit, open bracket, a, close bracket.
01:07 Enter ಅನ್ನು ಒತ್ತಿ ಮತ್ತು ಹೀಗೆ ಟೈಪ್ ಮಾಡಿ:
01:10 y is equal to, a raise to 2
01:14 ಕೊನೆಯಲ್ಲಿ ಒಂದು ಸೆಮಿಕೋಲನ್ ಅನ್ನು ಸೇರಿಸಿ.
01:17 ಈ ಫಂಕ್ಷನ್, a ಎಂಬ ಒಂದು ಇನ್ಪುಟ್ ವೇರಿಯೇಬಲ್ ಅನ್ನು ಮತ್ತು y ಎಂಬ ಒಂದು ಔಟ್ಪುಟ್ ವೇರಿಯೇಬಲ್ ಅನ್ನು ಹೊಂದಿದೆ.
01:24 ಈ ಫಂಕ್ಷನ್ ನ ಹೆಸರು squareit ಎಂದು ಇದೆ.
01:27 ಈ ಫಂಕ್ಷನ್, ವೇರಿಯೇಬಲ್ a ದ ವರ್ಗ (ಸ್ಕ್ವೇರ್) ವನ್ನು ಕಂಡುಹಿಡಿಯುತ್ತದೆ
01:31 ಮತ್ತು ಫಲಿತಾಂಶವನ್ನು y ನಲ್ಲಿ ಸ್ಟೋರ್ ಮಾಡುತ್ತದೆ.
01:34 ಈ ಫೈಲ್ ಅನ್ನು, ನಮಗೆ ಬೇಕಾದ ಡೈರಕ್ಟರಿಯಲ್ಲಿ ಸೇವ್ ಮಾಡೋಣ.
01:38 ನಾನು ಈ ಫೈಲ್ ಅನ್ನು, squareit (ಸ್ಕ್ವೇರಿಟ್) ಎಂಬ ಫೈಲ್ ನೇಮ್ ಮತ್ತು .sci ಎಕ್ಸ್ಟೆನ್ಷನ್ (“dot s c i” extension) ನೊಂದಿಗೆ ಸೇವ್ ಮಾಡುವೆನು.
01:44 ಇಲ್ಲಿ, ನಾವು ಫಂಕ್ಷನ್ ಗಳನ್ನು .sci(“dot s c i”) ಫಾರ್ಮ್ಯಾಟ್ ನಲ್ಲಿ ಸೇವ್ ಮಾಡುವ ರೂಢಿಯನ್ನು ಅನುಸರಿಸುತ್ತಿದ್ದೇವೆ.
01:50 ಸೈಲ್ಯಾಬ್ ಕನ್ಸೋಲ್ ಗೆ ಹಿಂದಿರುಗಿ.
01:53 ಈಗ, Xcos ಎಂದು ಟೈಪ್ ಮಾಡಿ, Enter ಅನ್ನು ಒತ್ತಿ.
01:57 Palette browser ಮತ್ತು Untitled Xcos ವಿಂಡೋ
01:59 ಎಂಬ ಎರಡು ವಿಂಡೋಗಳು ಓಪನ್ ಆಗುವವು.
02:04 ಈಗ ನಾವು Xcos ಡೈಗ್ರಾಮ್ ಅನ್ನು ರಚಿಸುವೆವು.
02:06 ಇದು, ಈಗಷ್ಟೇ ಕ್ರಿಯೇಟ್ ಮಾಡಿದ squareit (ಸ್ಕ್ವೇರಿಟ್) ಫಂಕ್ಷನ್ ಅನ್ನು ಆಕ್ಸೆಸ್ ಮಾಡುವುದು.
02:10 scifunc (ಸೈಫಂಕ್) ಬ್ಲಾಕ್ ಅನ್ನು ಬಳಸಿ, ಇದನ್ನು ಮಾಡಬಹುದು.
02:14 Palette browser (ಪ್ಯಾಲೆಟ್ ಬ್ರೌಸರ್) ವಿಂಡೋಗೆ ಹಿಂದಿರುಗಿ.
02:17 ಪ್ಯಾಲೆಟ್ ಬ್ರೌಸರ್ ನಲ್ಲಿ, User-Defined Functions ನ ಮೇಲೆ ಕ್ಲಿಕ್ ಮಾಡಿ.
02:21 ಈ ವಿಭಾಗದಲ್ಲಿ, scifunc_block_m ಎಂಬ ಬ್ಲಾಕ್ ಅನ್ನು ಗುರುತಿಸಿ.
02:27 ಇದನ್ನು untitled Xcos ವಿಂಡೋದಲ್ಲಿ ಎಳೆದು ತನ್ನಿ (Drag and drop).
02:32 ಸರಿಯಾಗಿ ಕಾಣುವಂತೆ ಮಾಡಲು, ನಾನು untitled Xcos ವಿಂಡೋವನ್ನು ಝೂಮ್ ಮಾಡುವೆನು.
02:36 ಇದಕ್ಕಾಗಿ, ಇಲ್ಲಿ ಕಾಣುತ್ತಿರುವ Zoom ಬಟನ್ ಅನ್ನು ನಾನು ಬಳಸುವೆನು.
02:40 ಈಗ, scifunc ಬ್ಲಾಕ್ ಅನ್ನು ಕಾನ್ಫಿಗರ್ ಮಾಡಲು, ಅದರ ಮೇಲೆ ಡಬಲ್-ಕ್ಲಿಕ್ ಮಾಡಿ.
02:44 Scilab Multiple Values Request (ಸೈಲ್ಯಾಬ್ ಮಲ್ಟಿಪಲ್ ವ್ಯಾಲ್ಯೂಸ್ ರಿಕ್ವೆಸ್ಟ್) ಎಂಬ ವಿಂಡೋ ತೆರೆದುಕೊಳ್ಳುವುದು.
02:49 ಈ ವಿಂಡೋ, scifunc ಬ್ಲಾಕ್ ನ ಇನ್ಪುಟ್ ಮತ್ತು ಔಟ್ಪುಟ್ ಪೋರ್ಟ್ ಗಳ ಸಂಖ್ಯೆಯನ್ನು ಬದಲಾಯಿಸಲು ನಿಮಗೆ ಅನುಮತಿಸುವುದು.
02:56 ನಮ್ಮ squareit ಫಂಕ್ಷನ್, ಒಂದು ಇನ್ಪುಟ್ ಮತ್ತು ಒಂದು ಔಟ್ಪುಟ್ ವೇರಿಯೇಬಲ್ ಗಳನ್ನು ಮಾತ್ರ ಹೊಂದಿದೆ.
03:00 ಆದ್ದರಿಂದ, ನಾವು ಸೆಟ್ಟಿಂಗ್ ಗಳನ್ನು ಬದಲಾಯಿಸುವುದಿಲ್ಲ.
03:03 OK ಮೇಲೆ ಕ್ಲಿಕ್ ಮಾಡಿ.
03:05 ಒಂದು ಹೊಸ Scilab Input Value Request (ಸೈಲ್ಯಾಬ್ ಇನ್ಪುಟ್ ವ್ಯಾಲ್ಯೂ ರಿಕ್ವೆಸ್ಟ್) ವಿಂಡೋ ಓಪನ್ ಆಗುವುದು.
03:09 ಟೆಕ್ಸ್ಟ್ ಬಾಕ್ಸ್ ನಲ್ಲಿ, ಇನ್ಪುಟ್ ಮತ್ತು ಔಟ್ಪುಟ್ ವೇರಿಯೇಬಲ್ ಗಳೊಂದಿಗೆ ಫಂಕ್ಷನ್ ನೇಮ್ ಅನ್ನು ಟೈಪ್ ಮಾಡಿ.
03:14 ಈ ಫಂಕ್ಷನ್ ಅನ್ನು scifunc ಬ್ಲಾಕ್ ಕಾಲ್ ಮಾಡುತ್ತದೆ.
03:18 ಲಭ್ಯವಿರುವ ಟೆಕ್ಸ್ಟ್ ಬಾಕ್ಸ್ ನಲ್ಲಿ,
03:20 ಡಿಫಾಲ್ಟ್ ಫಂಕ್ಷನ್ ನೇಮ್ ಅನ್ನು ಎಡಿಟ್ ಮಾಡಿ.
03:22 ಹೀಗೆ ಟೈಪ್ ಮಾಡಿ: y1 equal to squareit open bracket u1 close the bracket
03:31 ಗಮನಿಸಿ: ಇಲ್ಲಿ u1 ಮತ್ತು y1 ಗಳು ಕ್ರಮವಾಗಿ, ಇನ್ಪುಟ್ ಮತ್ತು ಔಟ್ಪುಟ್ ವೇರಿಯೇಬಲ್ ಗಳಾಗಿವೆ.
03:37 ಇವುಗಳು u ಮತ್ತು y ರೂಪದಲ್ಲಿಯೇ ಇರಬೇಕು, ಮತ್ತು ನಿಜವಾದ ಫಂಕ್ಷನ್ ನಲ್ಲಿ ಬಳಸಿದ ವೇರಿಯೇಬಲ್ ಗಳ ಹೆಸರು ಆಗಿರಬಾರದು.
03:45 OK ಯನ್ನು ಕ್ಲಿಕ್ ಮಾಡಿ.
03:47 ಇನ್ನೊಂದು Scilab Input Value Request (ಸೈಲ್ಯಾಬ್ ಇನ್ಪುಟ್ ವ್ಯಾಲ್ಯೂ ರಿಕ್ವೆಸ್ಟ್) ವಿಂಡೋ ಓಪನ್ ಆಗುವುದು.
03:51 ಇನ್ನುಮುಂದೆ ಕಾಣಿಸಿಕೊಳ್ಳುವ ಮೂರು ವಿಂಡೋ ಗಳಲ್ಲಿ OK ಯನ್ನು ಒತ್ತುತ್ತಾ ಇರಿ.
03:56 ಈಗ scifunc ಬ್ಲಾಕ್ ಕಾನ್ಫಿಗರ್ ಆಗಿದೆ.
04:00 ನಂತರ, ನಾವು sinusoid generator (ಸೈನ್ಯುಸೊಯಿಡ್ ಜನರೇಟರ್) ಬ್ಲಾಕ್ ಸೇರಿಸುವೆವು.
04:04 Palette browser' ವಿಂಡೋದಲ್ಲಿ, Sources ವಿಭಾಗದ ಮೇಲೆ ಕ್ಲಿಕ್ ಮಾಡಿ.
04:08 Sinusoid generator ಬ್ಲಾಕ್ ಅನ್ನು, Untitled Xcos ವಿಂಡೋದಲ್ಲಿ ಎಳೆದು ತನ್ನಿ.
04:14 ನಿಮ್ಮ ಅನುಕೂಲಕ್ಕಾಗಿ, ಈ ಬ್ಲಾಕ್ ಅನ್ನು scifunc ಬ್ಲಾಕ್ ನ ಎಡಭಾಗದಲ್ಲಿಡಿ.
04:20 ಈಗ ನಮಗೆ ಔಟ್ಪುಟ್ ವೇರಿಯೇಬಲ್ ಅನ್ನು ಪ್ಲಾಟ್ ಮಾಡಲು ಒಂದು ಬ್ಲಾಕ್ ಬೇಕು.
04:23 Palette browser ವಿಂಡೋ ದಲ್ಲಿ, Sinks ವಿಭಾಗದ ಮೇಲೆ ಕ್ಲಿಕ್ ಮಾಡಿ.
04:29 CScope ಬ್ಲಾಕ್ ಅನ್ನು, Untitled Xcos ವಿಂಡೋದಲ್ಲಿ ಎಳೆದು ತನ್ನಿ.
04:34 ಈ ಬ್ಲಾಕ್ ಅನ್ನು, scifunc ಬ್ಲಾಕ್ ನ ಬಲಭಾಗದಲ್ಲಿ ಇರಿಸಿ.
04:38 ನಿಮ್ಮ ಅನುಕೂಲಕ್ಕಾಗಿ, ಇದನ್ನು scifunc ಬ್ಲಾಕ್ ನಿಂದ ಸ್ವಲ್ಪ ದೂರದಲ್ಲಿ ಇರಿಸಿ.
04:43 ಗಮನಿಸಿ: CScope ಬ್ಲಾಕ್, ಕೆಂಪು ಬಣ್ಣದ ಇನ್ಪುಟ್ ಪೋರ್ಟ್ ಅನ್ನು ಹೊಂದಿದೆ.
04:47 ಇದೊಂದು 'ಇವೆಂಟ್ ಇನ್ಪುಟ್' ಆಗಿದೆ.
04:49 ನಮಗೆ ಒಂದು 'ಇವೆಂಟ್ ಜನರೇಟರ್ ಬ್ಲಾಕ್' ಬೇಕು.
04:52 Palette browser window ದಲ್ಲಿ, Sources ವಿಭಾಗದ ಮೇಲೆ ಕ್ಲಿಕ್ ಮಾಡಿ.
04:57 CLOCK underscore c ಬ್ಲಾಕ್ ಅನ್ನು, Untitled Xcos ವಿಂಡೋದಲ್ಲಿ ಎಳೆದು ತನ್ನಿ.
05:05 ಇದನ್ನು CScope ಬ್ಲಾಕ್ ನ ಮೇಲ್ಭಾಗದಲ್ಲಿಡಿ.
05:08 ಗಮನಿಸಿ: CScope ಬ್ಲಾಕ್, ಕೇವಲ ಒಂದು ಇನ್ಪುಟ್ ಪೋರ್ಟ್ ಅನ್ನು ಹೊಂದಿದೆ.
05:13 ಆದರೆ, ನಮಗೆ ಇನ್ಪುಟ್ ಮತ್ತು ಔಟ್ಪುಟ್ ವೇರಿಯೇಬಲ್ ಗಳೆರಡನ್ನೂ ಒಂದೇ ಪ್ಲಾಟ್ ವಿಂಡೋ ದಲ್ಲಿ, ಪ್ಲಾಟ್ ಮಾಡಬೇಕಾಗಿದೆ.
05:18 ಆದ್ದರಿಂದ ನಮಗೆ ಒಂದು multiplexer(ಮಲ್ಟಿಪ್ಲೆಕ್ಸರ್) ಬ್ಲಾಕ್ ಬೇಕು.
05:22 ಈ ಬ್ಲಾಕ್, ಎರಡು ಇನ್ಪುಟ್ ಗಳನ್ನು ಮಲ್ಟಿಪ್ಲೆಕ್ಸ್ ಮಾಡಿ, ಔಟ್ಪುಟ್ ಅನ್ನು ಒಂದು ಔಟ್ಪುಟ್ ಪೋರ್ಟ್ ನಲ್ಲಿ ಜನರೇಟ್ ಮಾಡುವುದು.
05:28 Palette browser window ದಲ್ಲಿ, Signal Routing ವಿಭಾಗದ ಮೇಲೆ ಕ್ಲಿಕ್ ಮಾಡಿ.
05:33 MUX ಬ್ಲಾಕ್ ಅನ್ನು, Untitled Xcos ವಿಂಡೋದಲ್ಲಿ ಎಳೆದು ತನ್ನಿ.
05:39 ಈ ಬ್ಲಾಕ್ ಅನ್ನು, scifunc ಬ್ಲಾಕ್ ಮತ್ತು CScope ಬ್ಲಾಕ್ ಗಳ ನಡುವೆ ಇರಿಸಿ.
05:43 ನಾನು Mux ಬ್ಲಾಕ್ ಅನ್ನು ರಿಸೈಜ್ ಮತ್ತು ರಿಅಲೈನ್ ಮಾಡುತ್ತೇನೆ.
05:47 ಈಗ ನಾವು ಈ ಬ್ಲಾಕ್ ಗಳನ್ನು ಒಟ್ಟಿಗೆ ಜೋಡಿಸೋಣ.
05:51 Sinusoid generator (ಸೈನ್ಯುಸೊಯಿಡ್ ಜನರೇಟರ್) ಬ್ಲಾಕ್ ನ ಔಟ್ಪುಟ್ ಪೋರ್ಟ್ ಅನ್ನು, scifunc ಬ್ಲಾಕ್ ನ ಇನ್ಪುಟ್ ಪೋರ್ಟ್ ಗೆ ಜೋಡಿಸಿ.
05:57 ಈಗ scifunc ಬ್ಲಾಕ್ ನ ಔಟ್ಪುಟ್ ಪೋರ್ಟ್ ಅನ್ನು, MUX ನ ಕೆಳಗಿನ ಇನ್ಪುಟ್ ಪೋರ್ಟ್ ಗೆ ಜೋಡಿಸಿ.
06:04 MUX ಬ್ಲಾಕ್ ನ 'ಔಟ್ಪುಟ್ ಪೋರ್ಟ್' ಅನ್ನು, CScope ಬ್ಲಾಕ್ ನ 'ಇನ್ಪುಟ್ ಪೋರ್ಟ್' ಗೆ ಜೋಡಿಸಿ.
06:10 CLOCK underscore c ಬ್ಲಾಕ್ ನ ಔಟ್ಪುಟ್ ಪೋರ್ಟ್ ಅನ್ನು, CScope ಬ್ಲಾಕ್ ನ 'ಇವೆಂಟ್ ಇನ್ಪುಟ್ ಪೋರ್ಟ್' ಗೆ ಜೋಡಿಸಿ.
06:19 ನಾವು sine ಇನ್ಪುಟ್ ಅನ್ನು ಕೂಡ ಪ್ಲಾಟ್ ಮಾಡಬೇಕು.
06:22 ನಾವು Sinusoid generator (ಸೈನ್ಯುಸೊಯಿಡ್ ಜನರೇಟರ್) ಬ್ಲಾಕ್ ಅನ್ನುMUX ಗೆ ಸೇರಿಸಬೇಕು.
06:26 MUX ಬ್ಲಾಕ್ ನ, ಮೇಲಿನ ಇನ್ಪುಟ್ ಪೋರ್ಟ್ ನ ಮೇಲೆ ಕ್ಲಿಕ್ ಮಾಡಿ.
06:30 ಕೈ ಬಿಡದೇ, ಮೌಸ್ ಪಾಯಿಂಟರ್ ಅನ್ನು Sinusoid generator (ಸೈನ್ಯುಸೊಯಿಡ್ ಜನರೇಟರ್) ಬ್ಲಾಕ್ ಮತ್ತು scifunc ಬ್ಲಾಕ್ ಗಳ ನಡುವಿನ ಲಿಂಕ್ ನ ಹತ್ತಿರ ತನ್ನಿ.
06:39 ಲಿಂಕ್ ಅನ್ನು ಬಾಗಿಸಲು, ಮೌಸ್ ಬಟನ್ ಅನ್ನು ಬಿಡಿ ಅಥವಾ ಅಲ್ಲಲ್ಲಿ ಕ್ಲಿಕ್ ಮಾಡಿ.
06:44 ನೀವು ಪಾಯಿಂಟರ್ ಅನ್ನು ಲಿಂಕ್ ನ ಮೇಲೆ ತಂದಾಗ, ಲಿಂಕ್ ಹಸಿರು ಬಣ್ಣಕ್ಕೆ ತಿರುಗುತ್ತದೆ.
06:49 ಈ ಎರಡು ಬ್ಲಾಕ್ ಗಳ ನಡುವೆ ಲಿಂಕ್ ಅನ್ನು ರಚಿಸಲು, ಮೌಸ್ ಬಟನ್ ಅನ್ನು ಬಿಡಿ ಅಥವಾ ಒಮ್ಮೆ ಕ್ಲಿಕ್ ಮಾಡಿ.
06:55 ಈಗ ನಾವು ಇತರ ಬ್ಲಾಕ್ ಗಳ ಕಾನ್ಫಿಗರೇಷನ್ ಅನ್ನು ನೋಡೋಣ.
06:59 ನಾವು ' ಸೈನ್ಯುಸೊಯಿಡ್ ಜನರೇಟರ್' ಬ್ಲಾಕ್ ನ, 'ಫ್ರೀಕ್ವೆನ್ಸಿ, ಮ್ಯಾಗ್ನಿಟ್ಯೂಡ್ ಮತ್ತು ಫೇಜ್' ಗಳನ್ನು ಬದಲಾಯಿಸಬಹುದು.
07:04 ಇದನ್ನು ಮಾಡಲು, Sinusoid generator (ಸೈನ್ಯುಸೊಯಿಡ್ ಜನರೇಟರ್) ಬ್ಲಾಕ್ ನ ಮೇಲೆ ಡಬಲ್-ಕ್ಲಿಕ್ ಮಾಡಿ.
07:09 ಕಾನ್ಫಿಗರೇಷನ್ ವಿಂಡೋ ತೆರೆದುಕೊಳ್ಳುವುದು.
07:11 ನಾವು, Magnitude ಮತ್ತು Frequency ಅನ್ನು 1 ಮತ್ತು Phase ಅನ್ನು 0 ಆಗಿ ಇಡುವೆವು.
07:18 'ಕಾನ್ಫಿಗರೇಷನ್ ವಿಂಡೋ' ವನ್ನು ಕ್ಲೋಸ್ ಮಾಡಲು, OK ಯನ್ನು ಕ್ಲಿಕ್ ಮಾಡಿ.
07:21 ಈಗ ನಾವು CScope ಬ್ಲಾಕ್ ಅನ್ನು ಕಾನ್ಫಿಗರ್ ಮಾಡೋಣ.
07:25 CScope ಬ್ಲಾಕ್ ನ ಕಾನ್ಫಿಗರೇಷನ್ ವಿಂಡೋ ವನ್ನು ತೆರೆಯಲು, ಅದರ ಮೇಲೆ ಡಬಲ್-ಕ್ಲಿಕ್ ಮಾಡಿ.
07:30 Ymin ಪ್ಯಾರಾಮೀಟರ್ ಅನ್ನು 'ಮೈನಸ್ 2' ಎಂದು ಮತ್ತು Ymax ಪ್ಯಾರಾಮೀಟರ್ ಅನ್ನು 2 ಎಂದು ಬದಲಿಸಿ.
07:37 Refresh period ವ್ಯಾಲ್ಯುವನ್ನು 10 ಎಂದು ಬದಲಿಸಿ.
07:41 ಈ ವ್ಯಾಲ್ಯುವನ್ನು ನೆನಪಿಟ್ಟುಕೊಂಡಿರಿ.
07:44 Buffer size ವ್ಯಾಲ್ಯುವನ್ನು 2 ಎಂದು ಬದಲಿಸಿ.
07:47 OK ಯನ್ನು ಕ್ಲಿಕ್ ಮಾಡಿ.
07:50 ಈಗ ನಾವು CLOCK_c ಬ್ಲಾಕ್ ಅನ್ನು ಕಾನ್ಫಿಗರ್ ಮಾಡೋಣ.
07:54 ಬ್ಲಾಕ್ ನ ಕಾನ್ಫಿಗರೇಷನ್ ವಿಂಡೋ ವನ್ನು ತೆರೆಯಲು, ಅದರ ಮೇಲೆ ಡಬಲ್-ಕ್ಲಿಕ್ ಮಾಡಿ.
07:58 Period ನ ವ್ಯಾಲ್ಯುವನ್ನು 0.1 ಎಂದು ಇಡಿ.
08:02 Initialisation Time ಅನ್ನು 0 ಎಂದು ಬದಲಿಸಿ.
08:06 OK ಯನ್ನು ಕ್ಲಿಕ್ ಮಾಡಿ.
08:08 ಈಗ Simulation ನ ಪ್ಯಾರಾಮೀಟರ್ ಗಳನ್ನು ಬದಲಿಸೋಣ.
08:12 Untitled Xcos ವಿಂಡೋ ದ ಮೆನ್ಯುಬಾರ್ ನಲ್ಲಿ, Simulation ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
08:17 ಈಗ, ಡ್ರಾಪ್-ಡೌನ್ ಮೆನ್ಯುವಿನಲ್ಲಿ Setup ಮೇಲೆ ಕ್ಲಿಕ್ ಮಾಡಿ.
08:22 Final Integration time ಅನ್ನು, CScope ಬ್ಲಾಕ್ ನ Refresh period ಗೆ ಹೊಂದುವಂತೆ ಬದಲಾಯಿಸಿ.
08:28 Refresh period ನ ವ್ಯಾಲ್ಯು 10 ಆಗಿತ್ತು.
08:32 ಆದ್ದರಿಂದ, Final integration time ನ ವ್ಯಾಲ್ಯುವನ್ನು 10 ಎಂದು ಇಡಿ.
08:36 OK ಯನ್ನು ಕ್ಲಿಕ್ ಮಾಡಿ.
08:38 ಈಗ , Xcos ಡೈಗ್ರಾಮ್ ಅನ್ನು ಸೇವ್ ಮಾಡಲು, ಕ್ರಮವಾಗಿ File ಮತ್ತು Save ಗಳ ಮೇಲೆ ಕ್ಲಿಕ್ ಮಾಡಿ.
08:44 Xcos ಡೈಗ್ರಾಮ್ ಅನ್ನು ಸೇವ್ ಮಾಡಲು, ನಿಮಗೆ ಬೇಕಾದ ಡೈರಕ್ಟರಿಯನ್ನು ಆಯ್ಕೆ ಮಾಡಿಕೊಳ್ಳಿ.
08:48 ಆದಾಗ್ಯೂ, squareit.sci ಫೈಲ್ ಅನ್ನು ಸೇವ್ ಮಾಡಿದ ಫೋಲ್ಡರ್ ನಲ್ಲಿಯೇ ಇದನ್ನು ಸೇವ್ ಮಾಡುವುದು ಉತ್ತಮ.
08:56 OK ಯ ಮೇಲೆ ಕ್ಲಿಕ್ ಮಾಡಿ.
08:58 scifunc ಬ್ಲಾಕ್, squareit ಫಂಕ್ಷನ್ ಅನ್ನು ಕಾಲ್ ಮಾಡುತ್ತದೆ ಎಂಬುದನ್ನು ಗಮನಿಸಿ.
09:02 ಎಂದರೆ, ನಾವು Xcos diagram ಅನ್ನು ಎಕ್ಸಿಕ್ಯೂಟ್ ಮಾಡುವ ಮೊದಲು, squareit ಫಂಕ್ಷನ್ ಅನ್ನು ಲೋಡ್ ಮಾಡಬೇಕು.
09:09 'ಸೈಲ್ಯಾಬ್ ಎಡಿಟರ್' ವಿಂಡೋಗೆ ಹಿಂದಿರುಗಿ. ಇದರಲ್ಲಿ squareit.sci ಫೈಲ್ ಓಪನ್ ಆಗಿದೆ.
09:16 ಎಡಿಟರ್ ನ ಮೆನ್ಯುಬಾರ್ ನಲ್ಲಿ ಲಭ್ಯವಿರುವ Execute ಬಟನ್ ನ ಮೇಲೆ ಕ್ಲಿಕ್ ಮಾಡಿ.
09:21 ಇದು squareit ಫಂಕ್ಷನ್ ಅನ್ನು ಲೋಡ್ ಮಾಡುವುದು.
09:24 ಈಗ ನಾವು Xcos ಡಯಾಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡಬಹುದು.
09:28 Xcos diagram ಫೈಲ್ ಅನ್ನು ಓಪನ್ ಮಾಡಿ.
09:31 Xcos ವಿಂಡೋದ ಮೆನ್ಯುಬಾರ್ ನಲ್ಲಿ ಲಭ್ಯವಿರುವ, Start ಬಟನ್ ಮೇಲೆ ಕ್ಲಿಕ್ ಮಾಡಿ.
09:37 ಒಂದು ಗ್ರಾಫಿಕ್ ವಿಂಡೋ ಕಾಣಿಸಿಕೊಳ್ಳುವುದು.
09:39 ಈ ವಿಂಡೋ, ಎರಡು ಪ್ಲಾಟ್ ಗಳನ್ನು ಹೊಂದಿರುವುದು.
09:42 ಇನ್ಪುಟ್ sine wave ಕಪ್ಪು ಬಣ್ಣದಲ್ಲಿದೆ ಮತ್ತು ಔಟ್ಪುಟ್ sine wave ಹಸಿರು ಬಣ್ಣದಲ್ಲಿದೆ.
09:47 ಗಮನಿಸಿ: squareit ಫಂಕ್ಷನ್ ನಲ್ಲಿ ಕಾರ್ಯಗತ ಮಾಡಲಾದ (ಇಂಪ್ಲಿಮೆಂಟ್) ಸ್ಕ್ವೇರಿಂಗ್ ಫಂಕ್ಷನ್, ನಿಜವಾಗಿಯೂ ಇನ್ಪುಟ್ ಸೈನ್ ವೇವ್ ನ ವರ್ಗವನ್ನು (ಸ್ಕ್ವೇರ್) ಮಾಡಿರುತ್ತದೆ.
09:55 ಹಾಗಾಗಿ, ಔಟ್ಪುಟ್ ಸೈನ್ ವೇವ್, ಪಾಸಿಟಿವ್ ಆಕ್ಸಿಸ್ ಗೆ ವರ್ಗಾಯಿಸಲ್ಪಟ್ಟಿದೆ.
10:00 plot ವಿಂಡೋ ವನ್ನು ಕ್ಲೋಸ್ ಮಾಡಿ.
10:02 ಈಗ, ಒಂದಕ್ಕಿಂತ ಹೆಚ್ಚು ಇನ್ಪುಟ್ ಮತ್ತು ಔಟ್ಪುಟ್ ವೇರಿಯೇಬಲ್ ಗಳನ್ನು ಹೊಂದಿರುವ ಫಂಕ್ಷನ್ ಅನ್ನು ಕಾಲ್ ಮಾಡಲು scifunc ಬ್ಲಾಕ್ ಅನ್ನು ಹೇಗೆ ಎಡಿಟ್ ಮಾಡಬೇಕು ಎಂದು ನಾವು ನೋಡೋಣ.
10:10 'ಸೈಲ್ಯಾಬ್ ಎಡಿಟರ್ ವಿಂಡೋ' ಗೆ ಹಿಂದಿರುಗಿ.
10:13 ಎರಡು ಇನ್ಪುಟ್ ಮತ್ತು ಔಟ್ಪುಟ್ ವೇರಿಯೇಬಲ್ ಗಳನ್ನು ಹೊಂದುವಂತೆ squareit ಫಂಕ್ಷನ್ ಅನ್ನು ಎಡಿಟ್ ಮಾಡಿ.
10:19 ಔಟ್ಪುಟ್ ವೇರಿಯೇಬಲ್ ಅನ್ನು ಹೀಗೆ ಎಡಿಟ್ ಮಾಡಿ: open square bracket y comma z close the square bracket .
10:28 ಇನ್ಪುಟ್ ವೇರಿಯೇಬಲ್ ಗಳನ್ನು ಹೀಗೆ ಎಡಿಟ್ ಮಾಡಿ: open bracket a comma b close bracket.
10:36 ಸ್ಕ್ವೇರ್ ಮಾಡಿದ ಔಟ್ಪುಟ್ ಅನ್ನು 1 ಯುನಿಟ್ ನಿಂದ ವರ್ಗಾಯಿಸುವಂತೆ ನಾವು ಫಂಕ್ಷನ್ ಅನ್ನು ಬದಲಾಯಿಸುವೆವು.
10:41 ಮೇನ್ ಫಂಕ್ಷನ್ ನ ಸಾಲನ್ನು ಹೀಗೆ ಎಡಿಟ್ ಮಾಡಿ:
10:44 y is equal to b plus a raised to two ಮತ್ತು ಕೊನೆಯಲ್ಲಿ ಸೆಮಿಕೋಲನ್ ಸೇರಿಸಿ.
10:51 ಅಲ್ಲದೆ, ಇನ್ಪುಟ್ ನ ಅರ್ಧದಷ್ಟು ಆಂಪ್ಲಿಟ್ಯೂಡ್ ಅನ್ನು ಹೊಂದಿರುವ ಒಂದು ಔಟ್ಪುಟ್ ಅನ್ನು ಜನರೇಟ್ ಮಾಡಿ.
10:56 Enter ಕೀಯನ್ನು ಒತ್ತಿ ಮುಂದಿನ ಸಾಲಿಗೆ ಹೋಗಿ, ಮತ್ತು ಹೀಗೆ ಟೈಪ್ ಮಾಡಿ:
11:01 z is equal to 0.5 multiplied by a ಮತ್ತು ಕೊನೆಯಲ್ಲಿ ಸೆಮಿಕೋಲನ್ ಸೇರಿಸಿ.
11:10 ಈಗ ಫೈಲ್ ಅನ್ನು ಸೇವ್ ಮಾಡಿ.
11:12 Xcos ವಿಂಡೋ ಗೆ ಹಿಂದಿರುಗಿ.
11:15 scifunc ಬ್ಲಾಕ್ ಅನ್ನು ಕಾನ್ಫಿಗರ್ ಮಾಡಲು, ಅದರ ಮೇಲೆ ಡಬಲ್-ಕ್ಲಿಕ್ ಮಾಡಿ.
11:19 input ports sizes ಫೀಲ್ಡ್ ನಲ್ಲಿ, 1 ಕಾಮಾ 1 ಆದ ನಂತರ ಸೆಮಿಕೋಲನ್ ಹಾಕಿ, ಮತ್ತೊಮ್ಮೆ 1 ಕಾಮಾ 1 ಎಂದು ಟೈಪ್ ಮಾಡಿ.
11:27 ಇದೇ ರೀತಿ, output port size ಫೀಲ್ಡ್ ನಲ್ಲಿ, 1 ಕಾಮಾ 1 ಆದ ನಂತರ ಸೆಮಿಕೋಲನ್ ಹಾಕಿ ಮತ್ತೊಮ್ಮೆ 1 ಕಾಮಾ 1 ಎಂದು ಟೈಪ್ ಮಾಡಿ.
11:36 OK ಯನ್ನು ಒತ್ತಿ.
11:38 ಒಂದು ಹೊಸ Scilab Input Value Request ವಿಂಡೋ ತೆರೆದುಕೊಳ್ಳುವುದು.
11:41 ಟೆಕ್ಸ್ಟ್ ಬಾಕ್ಸ್ ನಲ್ಲಿ,
11:43 y1 ಆದ ನಂತರ ಒಂದು ಕಾಮಾವನ್ನು (comma) ಹಾಕಿ ಮತ್ತು y2 ಎಂದು ಟೈಪ್ ಮಾಡಿ,
11:48 y1 ಮತ್ತು y2 ಗಳನ್ನು ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿಡಿ.
11:52 ಈಗ u1 ನ ನಂತರ ಒಂದು ಕಾಮಾವನ್ನು ಹಾಕಿ ಮತ್ತು u2 ಎಂದು ಟೈಪ್ ಮಾಡಿ.
11:57 OK ಯನ್ನು ಕ್ಲಿಕ್ ಮಾಡಿ.
11:59 ಇನ್ನೊಂದು Scilab Input Value Request ವಿಂಡೋ ತೆರೆದುಕೊಳ್ಳುವುದು.
12:03 ಇನ್ನುಮುಂದೆ ಕಾಣಿಸಿಕೊಳ್ಳುವ ಮೂರು ವಿಂಡೋ ಗಳಲ್ಲಿ, OK ಯನ್ನು ಕ್ಲಿಕ್ ಮಾಡುತ್ತಾ ಇರಿ.
12:08 scifunc ಬ್ಲಾಕ್ ಅನ್ನು ಈಗ ಕಾನ್ಫಿಗರ್ ಮಾಡಲಾಗಿದೆ.
12:11 scifunc ಬ್ಲಾಕ್ ಅನ್ನು ನಾನು ಮತ್ತೆ ಸಾಲುಗೂಡಿಸುತ್ತೇನೆ (ಅಲೈನ್).
12:14 Palette browser ವಿಂಡೋ ಗೆ ಹಿಂದಿರುಗಿ.
12:17 Sources ವಿಭಾಗದಲ್ಲಿರುವ Constant underscore m ಬ್ಲಾಕ್ ಅನ್ನು, Xcos ವಿಂಡೋ ದಲ್ಲಿ ಎಳೆದು ತನ್ನಿ.
12:24 ಇದನ್ನು Sinusoid generator(ಸೈನ್ಯುಸೊಯಿಡ್ ಜನರೇಟರ್) ಬ್ಲಾಕ್ ನ ಕೆಳಗೆ ಇರಿಸಿ.
12:28 Constant underscore m ಬ್ಲಾಕ್ ಅನ್ನು, scifunc ಬ್ಲಾಕ್ ನ ಕೆಳಗಿನ ಇನ್ಪುಟ್ ಪೋರ್ಟ್ ಗೆ ಜೋಡಿಸಿ.
12:36 ಈ ಬ್ಲಾಕ್ ನ ಡಿಫಾಲ್ಟ್ ವ್ಯಾಲ್ಯು, 1 ಆಗಿದೆ.
12:39 ಅದನ್ನು ಹಾಗೇ ಇಡಿ.
12:41 MUX ಬ್ಲಾಕ್ ನ ಮೇಲೆ ಡಬಲ್-ಕ್ಲಿಕ್ ಮಾಡಿ.
12:44 input port size ಅನ್ನು 3 ಎಂದು ಬದಲಾಯಿಸಿ.
12:47 OK ಯ ಮೇಲೆ ಕ್ಲಿಕ್ ಮಾಡಿ.
12:48 ನಾನು MUX ಬ್ಲಾಕ್ಅನ್ನು ರಿಸೈಜ್ ಮಾಡುತ್ತೇನೆ ಮತ್ತು MUX ಹಾಗೂ CSCOPE ಬ್ಲಾಕ್ ಗಳನ್ನು ಸರಿಯಾಗಿ ಜೋಡಿಸುವೆನು.
12:59 scifunc ಬ್ಲಾಕ್ ನ, ಕೆಳಗಿನ ಔಟ್ಪುಟ್ ಪೋರ್ಟ್ ಅನ್ನು MUX ಬ್ಲಾಕ್ ನ ಕೆಳಗಿನ ಇನ್ಪುಟ್ ಪೋರ್ಟ್ ಗೆ ಸೇರಿಸಿ.
13:07 xcos ಫೈಲ್ ಅನ್ನು ಸೇವ್ ಮಾಡಲು, File ಮೇಲೆ ಕ್ಲಿಕ್ ಮಾಡಿ ಮತ್ತುSave ಅನ್ನು ಆಯ್ಕೆಮಾಡಿ.
13:12 ಸೈಲ್ಯಾಬ್ ಎಡಿಟರ್ ಗೆ ಹಿಂದಿರುಗಿ. ಇಲ್ಲಿ squareit.sci ಫೈಲ್ ಓಪನ್ ಆಗಿದೆ.
13:18 ಎಡಿಟರ್ ನ ಮೆನ್ಯುಬಾರ್ ನಲ್ಲಿರುವ Execute ಬಟನ್ ಅನ್ನು ಕ್ಲಿಕ್ ಮಾಡಿ.
13:23 ಇದು squareit ಫಂಕ್ಷನ್ ಅನ್ನು ಲೋಡ್ ಮಾಡುವುದು.
13:26 ಈಗ ನಾವು Xcos ಡೈಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡಬಹುದು.
13:30 Xcos ವಿಂಡೋದ ಮೆನ್ಯುಬಾರ್ ನಲ್ಲಿರುವ Start ಬಟನ್ ನ ಮೇಲೆ ಕ್ಲಿಕ್ ಮಾಡಿ.
13:35 ಒಂದು ಗ್ರಾಫಿಕ್ ವಿಂಡೋ ಕಾಣಿಸಿಕೊಳ್ಳುವುದು.
13:38 ಈ ವಿಂಡೋ, ಮೂರು ಪ್ಲಾಟ್ ಗಳನ್ನು ಹೊಂದಿರುವುದು.
13:40 ಇನ್ಪುಟ್ sine wave ಕಪ್ಪು ಬಣ್ಣದಲ್ಲಿದೆ,
13:43 ಔಟ್ಪುಟ್ sine wave ಹಸಿರು ಬಣ್ಣದಲ್ಲಿದೆ ಮತ್ತು
13:45 ಆಂಪ್ಲಿಟ್ಯೂಡ್ ಸ್ಕೇಲ್ಡ್ ಇನ್ಪುಟ್, ಕೆಂಪು ಬಣ್ಣದಲ್ಲಿದೆ.
13:49 ಗಮನಿಸಿ: ನಿರೀಕ್ಷಿಸಿದಂತೆ, ಈ ಫಂಕ್ಷನ್, ಇನ್ಪುಟ್ ಸೈನ್ ವೇವ್ ನ ವರ್ಗವನ್ನು ಮಾಡಿದೆ ಮತ್ತು ಅದನ್ನು 1 ಯುನಿಟ್ ಆಫ್ಸೆಟ್ ನಿಂದ ಸ್ಥಳಾಂತರ ಕೂಡ ಮಾಡಿದೆ.
13:59 ನಾವು ಇನ್ಪುಟ್ ಸೈನ್ ವೇವ್ ನ ಸ್ಕೇಲ್ ಮಾಡಿದ ಆಂಪ್ಲಿಟ್ಯೂಡ್ ಅನ್ನು ಸಹ ಪಡೆಯುತ್ತೇವೆ.
14:05 ಪ್ಲಾಟ್ ವಿಂಡೋವನ್ನು ಕ್ಲೋಸ್ ಮಾಡಿ.
14:08 ಸಂಕ್ಷಿಪ್ತವಾಗಿ,
14:10 ಈ ಟ್ಯುಟೋರಿಯಲ್ ನಲ್ಲಿ ನಾವು,
14:12 ಸೈಲ್ಯಾಬ್ ನಲ್ಲಿ, ಒಂದು ಸ್ಕ್ವೇರಿಂಗ್ ಫಂಕ್ಷನ್ ಅನ್ನು ಬರೆಯುವುದು,
14:15 Xcos ನಲ್ಲಿ, scifunc ಬ್ಲಾಕ್ ಅನ್ನು ಬಳಸುವುದು,
14:19 ಅನೇಕ ಪ್ಲಾಟ್ ಗಳನ್ನು ರಚಿಸಲು, MUX ಬ್ಲಾಕ್ ಅನ್ನು ಬಳಸುವುದು,
14:22 ಅನೇಕ ಇನ್ಪುಟ್ ಮತ್ತು ಔಟ್ಪುಟ್ ಗಳನ್ನು ಹೊಂದಿರುವ ಫಂಕ್ಷನ್ ಗಳನ್ನು ಕಾಲ್ ಮಾಡುವುದು- ಇವುಗಳ ಬಗ್ಗೆ ಕಲಿತಿದ್ದೇವೆ.
14:26 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ವೀಕ್ಷಿಸಿ.
14:29 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ.
14:33 ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
14:37 ಸ್ಪೋಕನ್ ಟ್ಯುಟೋರಿಯಲ್ ತಂಡವು :
14:40 ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ.
14:43 ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
14:47 ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: conatct@spoken-tutorial.org.
14:53 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ.
14:57 ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
15:05 ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ:

spoken-tutorial.org/NMEICT-Intro.

15:15 ಈ ಟ್ಯುಟೋರಿಯಲ್ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇನೆ.
15:19 ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.

ಧನ್ಯವಾದಗಳು.

Contributors and Content Editors

Anjana310312, Sandhya.np14