Difference between revisions of "Netbeans/C2/Developing-a-Sample-Web-Application/Kannada"

From Script | Spoken-Tutorial
Jump to: navigation, search
(Created page with "{| Border=1 || '''Time''' || '''Narration''' |- | 00:01 | ನಮಸ್ಕಾರ. |- | 00:02 | '''Netbeans IDE''' ನಲ್ಲಿ '''Developing Web Applications''' ಅನ್ನ...")
 
Line 10: Line 10:
 
|-
 
|-
 
|00:08
 
|00:08
| ನಿಮಗೆ '''Netbeans''' ನೊಂದಿಗೆ ಕೆಲಸಮಾಡುವುದು ತಿಳಿದಿದೆ ಎಂದು ನಾವು ಊಹಿಸುತ್ತೇವೆ.
+
| ನಿಮಗೆ '''Netbeans''' ನೊಂದಿಗೆ ಕೆಲಸಮಾಡುವುದು ತಿಳಿದಿದೆ ಎಂದು ನಾವು ಭಾವಿಸುತ್ತೇವೆ.
 
|-
 
|-
 
|00:12
 
|00:12
Line 16: Line 16:
 
|-
 
|-
 
| 00:19
 
| 00:19
| ಮೊದಲನೆಯ ಟ್ಯುಟೋರಿಯಲ್ ಅನ್ನು ವೀಕ್ಷಿಸಿದ ನಂತರ, ನೀವು ಈಗಾಗಲೇ
+
| ಮೊದಲನೆಯ ಟ್ಯುಟೋರಿಯಲ್ ಅನ್ನು ವೀಕ್ಷಿಸಿದ ನಂತರ, ನೀವು
 
|-
 
|-
 
|00:22
 
|00:22
| Netbeans ನ ಇನ್ಸ್ಟಾಲ್ಲೇಶನ್ ಹಾಗೂ ಇಂಟರ್ಫೇಸ್ ಗಳನ್ನು ಚೆನ್ನಾಗಿ ತಿಳಿದಿರಬೇಕು.  
+
| Netbeans ನ ಇನ್ಸ್ಟಾಲ್ಲೇಶನ್ ಹಾಗೂ ಇಂಟರ್ಫೇಸ್ ಗಳನ್ನು ಈಗಾಗಲೇ ಚೆನ್ನಾಗಿ ತಿಳಿದಿರಬೇಕು.  
 
|-
 
|-
 
| 00:25
 
| 00:25
Line 26: Line 26:
 
| 00:29
 
| 00:29
 
|ಇದನ್ನು ಮಾಡಿತೋರಿಸಲು, ನಾನು:
 
|ಇದನ್ನು ಮಾಡಿತೋರಿಸಲು, ನಾನು:
* '''Linux''' ಆಪರೇಟಿಂಗ್ ಸಿಸ್ಟಂ '''Ubuntu''', ಆವೃತ್ತಿ 11.04 ಹಾಗೂ  
+
'''Linux''' ಆಪರೇಟಿಂಗ್ ಸಿಸ್ಟಂ '''Ubuntu''', ಆವೃತ್ತಿ 11.04 ಹಾಗೂ  
* '''Netbeans IDE''' ಆವೃತ್ತಿ 7.1.1  
+
'''Netbeans IDE''' ಆವೃತ್ತಿ 7.1.1 ಇವುಗಳನ್ನು ಬಳಸುತ್ತಿದ್ದೇನೆ.
ಇವುಗಳನ್ನು ಬಳಸುತ್ತಿದ್ದೇನೆ.
+
 
|-
 
|-
 
|00:40
 
|00:40
|ಈ ಟ್ಯುಟೋರಿಯಲ್ ನಲ್ಲಿ, 'ವೆಬ್ ಅಪ್ಲಿಕೇಶನ್'ಗಳನ್ನು ಡೆವಲಪ್ ಮಾಡಲು ನೆಟ್ಬೀನ್ಸ್ (Netbeans) ಅನ್ನು ಬಳಸುವುದರ ಬಗ್ಗೆ ನಿಮಗೆ ಹೇಳಲಾಗುತ್ತದೆ.  
+
|ಈ ಟ್ಯುಟೋರಿಯಲ್ ನಲ್ಲಿ, 'ವೆಬ್-ಅಪ್ಲಿಕೇಶನ್'ಗಳನ್ನು ಡೆವಲಪ್ ಮಾಡಲು ನೆಟ್ಬೀನ್ಸ್ (Netbeans) ಅನ್ನು ಬಳಸುವುದರ ಬಗ್ಗೆ ನಿಮಗೆ ಹೇಳಲಾಗುತ್ತದೆ.  
 
|-
 
|-
 
| 00:45
 
| 00:45

Revision as of 15:41, 17 October 2017

Time Narration
00:01 ನಮಸ್ಕಾರ.
00:02 Netbeans IDE ನಲ್ಲಿ Developing Web Applications ಅನ್ನು ಪರಿಚಯಿಸುವ ಈ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ.
00:08 ನಿಮಗೆ Netbeans ನೊಂದಿಗೆ ಕೆಲಸಮಾಡುವುದು ತಿಳಿದಿದೆ ಎಂದು ನಾವು ಭಾವಿಸುತ್ತೇವೆ.
00:12 ಇಲ್ಲದಿದ್ದರೆ, Netbeansಗೆ ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು Spoken Tutorial ವೆಬ್ಸೈಟ್ ಅನ್ನು ನೋಡಿ.
00:19 ಮೊದಲನೆಯ ಟ್ಯುಟೋರಿಯಲ್ ಅನ್ನು ವೀಕ್ಷಿಸಿದ ನಂತರ, ನೀವು
00:22 Netbeans ನ ಇನ್ಸ್ಟಾಲ್ಲೇಶನ್ ಹಾಗೂ ಇಂಟರ್ಫೇಸ್ ಗಳನ್ನು ಈಗಾಗಲೇ ಚೆನ್ನಾಗಿ ತಿಳಿದಿರಬೇಕು.
00:25 ಹಿಂದಿನ ಟ್ಯುಟೋರಿಯಲ್, ಒಂದು ಹೊಸ ಪ್ರೊಜೆಕ್ಟ್ ಅನ್ನು ಹೇಗೆ ಕ್ರಿಯೇಟ್ ಮಾಡುವುದೆಂದು ಸಹ ನಿಮಗೆ ಕಲಿಸುತ್ತದೆ.
00:29 ಇದನ್ನು ಮಾಡಿತೋರಿಸಲು, ನಾನು:

Linux ಆಪರೇಟಿಂಗ್ ಸಿಸ್ಟಂ Ubuntu, ಆವೃತ್ತಿ 11.04 ಹಾಗೂ Netbeans IDE ಆವೃತ್ತಿ 7.1.1 ಇವುಗಳನ್ನು ಬಳಸುತ್ತಿದ್ದೇನೆ.

00:40 ಈ ಟ್ಯುಟೋರಿಯಲ್ ನಲ್ಲಿ, 'ವೆಬ್-ಅಪ್ಲಿಕೇಶನ್'ಗಳನ್ನು ಡೆವಲಪ್ ಮಾಡಲು ನೆಟ್ಬೀನ್ಸ್ (Netbeans) ಅನ್ನು ಬಳಸುವುದರ ಬಗ್ಗೆ ನಿಮಗೆ ಹೇಳಲಾಗುತ್ತದೆ.
00:45 ನಾವು -
00:46 * ಒಂದು 'ವೆಬ್-ಅಪ್ಲಿಕೇಶನ್ ಪ್ರೊಜೆಕ್ಟ್' ಅನ್ನು ಸೆಟ್-ಅಪ್ ಮಾಡುವುದು
00:49 * 'ವೆಬ್-ಅಪ್ಲಿಕೇಶನ್ ಗಳ' ಸೋರ್ಸ್ ಫೈಲ್ ಗಳನ್ನು ಕ್ರಿಯೇಟ್ ಮತ್ತು ಎಡಿಟ್ ಮಾಡುವುದು
00:52 * 'ಜಾವಾ ಪ್ಯಾಕೇಜ್' ಅನ್ನು ಮತ್ತು ಒಂದು 'ಜಾವಾ ಸೋರ್ಸ್ ಫೈಲ್' ಅನ್ನು ಕ್ರಿಯೇಟ್ ಮಾಡುವುದು
00:56 * Getter (ಗೆಟರ್) ಹಾಗೂ Setter (ಸೆಟರ್) ಮೆಥಡ್ ಗಳನ್ನು ಜನರೇಟ್ ಮಾಡುವುದು (ರಚಿಸುವುದು)
00:59 * ಡೀಫಾಲ್ಟ್ 'Java Server Pages' ಫೈಲನ್ನು ಎಡಿಟ್ ಮಾಡುವುದು
01:02 * 'JavaServer pages' ಫೈಲನ್ನು ರಚಿಸುವುದು ಹಾಗೂ
01:05 * ಕೊನೆಯದಾಗಿ, ನಮ್ಮ 'ವೆಬ್-ಅಪ್ಲಿಕೇಶನ್ ಪ್ರೊಜೆಕ್ಟ್' ಅನ್ನು ರನ್ ಮಾಡುವುದು ಇವುಗಳನ್ನು ನೋಡುವೆವು.
01:08 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನಿಮಗೆ: * Netbeans IDE
01:13 * Java Development Kit (JDK) ಆವೃತ್ತಿ 6
01:17 * GlassFish Server Open Source Edition (ಗ್ಲಾಸ್ ಫಿಶ್ ಸರ್ವರ್ ಓಪನ್ ಸೋರ್ಸ್ ಎಡಿಶನ್) ಇವುಗಳು ಬೇಕು.
01:20 ಮೇಲೆ ಹೇಳಿದ ಎಲ್ಲವುಗಳನ್ನು, ಸ್ಕ್ರೀನ್ ಮೇಲೆ ತೋರಿಸಿದ ಲಿಂಕ್ ನಿಂದ ಒಟ್ಟಾಗಿ ಡೌನ್ಲೋಡ್ ಮಾಡಬಹುದು.
01:26 ಈ ಟ್ಯುಟೋರಿಯಲ್, ಸರಳವಾದ ಒಂದು 'ವೆಬ್-ಅಪ್ಲಿಕೇಶನ್'ಅನ್ನು ಹೇಗೆ ರಚಿಸುವುದು,
01:30 ಒಂದು ಸರ್ವರ್ ಗೆ ಹೇಗೆ ಡಿಪ್ಲಾಯ್ ಮಾಡುವುದು (ಸಜ್ಜುಗೊಳಿಸುವುದು)
01:32 ಮತ್ತು ಬ್ರೌಸರ್ ನಲ್ಲಿ ಅದರ ನಿರೂಪಣೆಯನ್ನು ವೀಕ್ಷಿಸುವುದು ಇವುಗಳನ್ನು ಮಾಡಿತೋರಿಸುತ್ತದೆ.
01:35 ಅಪ್ಲಿಕೇಶನ್, ನಿಮ್ಮ ಹೆಸರನ್ನು ಇನ್ಪುಟ್ ಮಾಡಬೇಕೆಂದು ನಿಮ್ಮನ್ನು ಕೇಳಲು 'Java Server Pages' (JSP) ಅನ್ನು ಬಳಸಿಕೊಳ್ಳುತ್ತದೆ.
01:42 ಅದು, ನಂತರ HTTP ಸೆಶನ್ ಅವಧಿಯಲ್ಲಿ ಹೆಸರನ್ನು ಉಳಿಸಿಕೊಳ್ಳಲು JavaBeans ಘಟಕವನ್ನು ಬಳಸುತ್ತದೆ.
01:48 ಮತ್ತು, ನಂತರ ಎರಡನೆಯ 'JSP ಪೇಜ್' ನಲ್ಲಿ, ಔಟ್ಪುಟ್ ಅನ್ನು ಪಡೆದುಕೊಳ್ಳುತ್ತದೆ.
01:51 ಈಗ ನಾವು Netbeans ಗೆ ಹೋಗೋಣ ಮತ್ತು ನಮ್ಮ 'ವೆಬ್-ಅಪ್ಲಿಕೇಶನ್ ಪ್ರೊಜೆಕ್ಟ್' ಅನ್ನು ತಯಾರಿಸೋಣ.
01:58 File ಮೆನ್ಯು ನಿಂದ New Projectಅನ್ನು ಆಯ್ಕೆಮಾಡಿ.
02:01 Categories ನ ಅಡಿಯಲ್ಲಿ Java Web ಅನ್ನು ಆಯ್ಕೆಮಾಡಿ.
02:04 Projects ನ ಅಡಿಯಲ್ಲಿ, Web Application ಅನ್ನು ಆಯ್ಕೆಮಾಡಿ ಮತ್ತು Next ಅನ್ನು ಕ್ಲಿಕ್ ಮಾಡಿ.
02:09 ನಿಮ್ಮ ಪ್ರೊಜೆಕ್ಟ್ ಗೆ ಒಂದು ಹೆಸರನ್ನು ಕೊಡಿ. ನಾನು ನನ್ನ ಪ್ರೊಜೆಕ್ಟ್ ಅನ್ನು "HelloWeb" ಎಂದು ಹೆಸರಿಸುವೆನು.
02:15 ನಿಮ್ಮ ಕಂಪ್ಯೂಟರ್ ಮೇಲಿನ ಯಾವುದೇ ಡಿರೆಕ್ಟರಿಯನ್ನು Project Location ಗಾಗಿ ಸೂಚಿಸಿ.
02:20 Next ಅನ್ನು ಕ್ಲಿಕ್ ಮಾಡಿ.
02:22 Server and Settings ಪ್ಯಾನೆಲ್ ತೆರೆದುಕೊಳ್ಳುತ್ತದೆ.
02:25 ನಿಮ್ಮ ಅಪ್ಲಿಕೇಶನ್ ಗಾಗಿ ನೀವು ಬಳಸಬೇಕೆಂದಿರುವ Java ದ ಆವೃತ್ತಿಯನ್ನು ಆಯ್ಕೆಮಾಡಿ.
02:29 ಮತ್ತು, ನಿಮ್ಮ ಅಪ್ಲಿಕೇಶನ್ ಅನ್ನು ನಿಯೋಜಿಸಬೇಕಾದ ಸರ್ವರ್ ಅನ್ನು ಆಯ್ಕೆಮಾಡಿ.
02:34 Next ಅನ್ನು ಕ್ಲಿಕ್ ಮಾಡಿ.
02:36 Frameworks ಪ್ಯಾನೆಲ್ ನಲ್ಲಿ,
02:38 ಪ್ರೊಜೆಕ್ಟ್ ಅನ್ನು ಕ್ರಿಯೇಟ್ ಮಾಡಲು Finish ಅನ್ನು ಕ್ಲಿಕ್ ಮಾಡಿ.
02:41 IDE, 'HelloWeb' ಪ್ರೊಜೆಕ್ಟ್ ಫೋಲ್ಡರ್ ಅನ್ನು ಕ್ರಿಯೇಟ್ ಮಾಡುತ್ತದೆ.
02:46 ನಿಮ್ಮ ಎಲ್ಲ ಸೋರ್ಸ್ ಗಳನ್ನು ಮತ್ತು ಪ್ರೊಜೆಕ್ಟ್ ಮೆಟಾಡೇಟಾಅನ್ನು ಈ ಫೋಲ್ಡರ್ ಒಳಗೊಂಡಿದೆ.
02:51 ವೆಲ್ಕಮ್ ಪೇಜ್, index.jsp, ಮೇನ್ ವಿಂಡೋದಲ್ಲಿ 'Source Editor' ನಲ್ಲಿ ತೆರೆದುಕೊಳ್ಳುತ್ತದೆ.
02:57 ಇಲ್ಲಿ ಎಡಭಾಗದಲ್ಲಿ,Files ವಿಂಡೋದಲ್ಲಿ, ಪ್ರೊಜೆಕ್ಟ್ ನ ಫೈಲ್ ಸ್ಟ್ರಕ್ಚರ್ ಅನ್ನು
03:05 ಮತ್ತು Projects ವಿಂಡೋದಲ್ಲಿ ಅದರ ಲಾಜಿಕಲ್ ಸ್ಟ್ರಕ್ಚರ್ ಅನ್ನು ನೀವು ನೋಡಬಹುದು.
03:10 ಸೋರ್ಸ್ ಫೈಲ್ ಗಳನ್ನು ಕ್ರಿಯೇಟ್ ಮತ್ತು ಎಡಿಟ್ ಮಾಡುವುದು IDE ಮಾಡುವ ಅತ್ಯಂತ ಮುಖ್ಯ ಕೆಲಸವಾಗಿದೆ.
03:15 ಈಗ, Projects ವಿಂಡೋದಲ್ಲಿ, Source Packages ಎಂಬ ನೋಡ್ ಅನ್ನು ವಿಸ್ತರಿಸಿ.
03:20 'Source Packages' ನೋಡ್, ಒಂದು ಖಾಲಿ 'default package' ನೋಡ್ ಅನ್ನು ಮಾತ್ರ ಹೊಂದಿರುವುದನ್ನು ಗಮನಿಸಿ.
03.25 'Source Packages' ನ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು New > Java Class ಆರಿಸಿಕೊಳ್ಳಿ.
03:32 ನಿಮ್ಮ class ಗೆ ಒಂದು ಹೆಸರನ್ನು ಕೊಡಿ. ನಾನು class ಅನ್ನು "NameHandler" ಎಂದು ಹೆಸರಿಸುವೆನು.
03:40 ಮತ್ತು Package ಕೊಂಬೊ-ಬಾಕ್ಸ್ ನಲ್ಲಿ, "org.mypackage.hello" ಎಂದು ಟೈಪ್ ಮಾಡಿ
03:54 Finish ಅನ್ನು ಕ್ಲಿಕ್ ಮಾಡುತ್ತೇನೆ.
03:57 'NameHandler.java' ಫೈಲ್, 'Source editor' ನಲ್ಲಿ ತೆರೆದುಕೊಳ್ಳುತ್ತದೆ.
04:01 ಈಗ, ನೇರವಾಗಿ class ಡಿಕ್ಲೆರೇಶನ್ ನ ಕೆಳಗೆ ಒಂದು 'String' (ಸ್ಟ್ರಿಂಗ್) ವೇರಿಯೇಬಲ್ ಅನ್ನು ನಾವು ಡಿಕ್ಲೇರ್ ಮಾಡೋಣ.
04:07 ನಾನು 'String name' ಎಂಬ ಒಂದು string ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡುವೆನು ಮತ್ತು
04:12 'public NameHandler()' ಎಂಬ ಒಂದು 'ಕನ್ಸ್ಟ್ರಕ್ಟರ್' (constructor) ಅನ್ನು ಸಹ 'class' ಗೆ ಸೇರಿಸುವೆನು.
04:23 ಈಗ, ನಾನು 'ಕನ್ಸ್ಟ್ರಕ್ಟರ್' ನ ಒಳಗೆ name = null; ಎಂದು ಸಹ ಸೇರಿಸುತ್ತೇನೆ.
04:30 ನಂತರ ನಾವು, Getter (ಗೆಟರ್) ಮತ್ತು Setter (ಸೆಟರ್) ಮೆಥಡ್ ಗಳನ್ನು ರಚಿಸೋಣ.
04:33 'Source Editor' ನಲ್ಲಿ 'name' ಫೀಲ್ಡ್ ನ ಮೇಲೆ ರೈಟ್-ಕ್ಲಿಕ್ ಮಾಡಿ. ಕ್ರಮವಾಗಿ 'Refactor' >> ಕಾಂಟೆಕ್ಸ್ಚುಅಲ್ ಮೆನ್ಯುನಿಂದ 'Encapsulate Fields' ಅನ್ನು ಆರಿಸಿಕೊಳ್ಳಿ.
04:46 'ರಿ-ಫ್ಯಾಕ್ಟರಿಂಗ್' (Refactoring)- ಈಗಿರುವ ಕೋಡ್ ನ ಗಮನಿಸಬಹುದಾದ ವರ್ತನೆಯನ್ನು ಬದಲಾಯಿಸದೇ, ಅದರ ಸ್ಟ್ರಕ್ಚರ್ ಅನ್ನು ಸುಧಾರಿಸಲು ಇರುವ ಒಂದು ಶಿಸ್ತಿನ ತಂತ್ರಜ್ಞಾನ ಆಗಿದೆ.
04:56 ಸಂಕ್ಷಿಪ್ತವಾಗಿ, ವರ್ತನೆಯನ್ನು ಬದಲಾಯಿಸದೇ, ಕೋಡ್ ನ ಸ್ಟ್ರಕ್ಚರ್ ಅನ್ನು ನೀವು ಬದಲಾಯಿಸಬಹುದು.
05:01 'Refactoring' ನೊಂದಿಗೆ, ನೀವು ಫೀಲ್ಡ್ ಗಳು, ಮೆಥಡ್ ಗಳು ಅಥವಾ ಕ್ಲಾಸ್ ಗಳನ್ನು ಏನನ್ನೂ ತೊಂದರೆಪಡಿಸದೆ ಎಲ್ಲಿಯಾದರೂ ಸ್ಥಳಾಂತರಿಸಬಹುದು.
05:08 ನಾವು IDE ಗೆ ಹಿಂದಿರುಗೋಣ.
05:11 name ಫೀಲ್ಡ್ ಅನ್ನು ಪಟ್ಟಿ ಮಾಡುತ್ತ Encapsulate Fields ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ.
05:16 ಡೀಫಾಲ್ಟ್ ಆಗಿ, Fields Visibility ಯನ್ನು "private" ಎಂದು
05:20 ಮತ್ತು Accessors Visibility ಯನ್ನು "public" ಎಂದು ಸೆಟ್ ಮಾಡಿರುವುದನ್ನು ಗಮನಿಸಿ.
05:24 class ವೇರಿಯೇಬಲ್ ಗಳಿಗಾಗಿ, 'ಆಕ್ಸೆಸ್ ಮಾಡಿಫೈಯರ್' (access modifier) ಅನ್ನು private ಎಂದು ನಿಗದಿಪಡಿಸಿರುವುದನ್ನು ಇದು ಸೂಚಿಸುತ್ತದೆ.
05:30 ಆದರೆ, getter ಮತ್ತು setter ಮೆಥಡ್ ಗಳನ್ನು 'public' ಮಾಡಿಫೈಯರ್ ಗಳೊಂದಿಗೆ ರಚಿಸಲಾಗುತ್ತದೆ.
05:36 Refactor ನ ಮೇಲೆ ಕ್ಲಿಕ್ ಮಾಡಿ.
05:39 name ಫೀಲ್ಡ್ ಗಾಗಿ, Getter ಹಾಗೂ Setter ಮೆಥಡ್ ಗಳನ್ನು ರಚಿಸಲಾಗಿದೆ.
05:46 class ವೇರಿಯೆಬಲ್ ಗಾಗಿ, ಮಾಡಿಫೈಯರ್ (modifier) ಅನ್ನು "private" ಎಂದು ಸೆಟ್ ಮಾಡಲಾಗಿದೆ. ಆದರೆ, getter ಹಾಗೂ setter ಮೆಥಡ್ ಗಳನ್ನು "public" ಮಾಡಿಫೈಯರ್ ನೊಂದಿಗೆ ರಚಿಸಲಾಗಿದೆ.
05:56 ಕೊನೆಯಲ್ಲಿ ನಿಮ್ಮ ಜಾವಾ 'class' ಹೀಗೆ ಕಾಣಬೇಕು.
05:59 ಆಮೇಲೆ, ನಾವು 'Default JavaServer Pages File' ಅನ್ನು ಎಡಿಟ್ ಮಾಡೋಣ.
06:04 ನಾವು 'Source editor' ನ ಮೇಲ್ತುದಿಯಲ್ಲಿ ತೋರಿಸಲಾದ 'index.jsp' ಫೈಲ್ ನ ಟ್ಯಾಬ್ ಅನ್ನು ಕ್ಲಿಕ್ ಮಾಡಿ, ಮತ್ತೆ ಅದರತ್ತ ಗಮನಕೊಡೋಣ.
06:11 ಈಗ, ನಾವು Tools ಮೆನ್ಯು > Palette ಗೆ ಹೋಗಿ 'Palette manager' ಅನ್ನು ತೆರೆಯೋಣ ಮತ್ತು HTML/JSP code clips ನ ಮೇಲೆ ಕ್ಲಿಕ್ ಮಾಡೋಣ.
06:21 'Palette manager' ತೆರೆದುಕೊಳ್ಳುತ್ತದೆ.
06:26 'Palette manager' ನಲ್ಲಿ, HTML Forms ಆಯ್ಕೆಯನ್ನು ವಿಸ್ತರಿಸಿ.
06:31 Form ಐಟಂ ಅನ್ನು ಆಯ್ಕೆಮಾಡಿ.
06:34 ಇದನ್ನು ನಿಮ್ಮ Source Editor ನಲ್ಲಿ, h1 ಟ್ಯಾಗ್ ಗಳ ನಂತರ ಎಲ್ಲಿಯಾದರೂ ಡ್ರ್ಯಾಗ್ ಆಂಡ್ ಡ್ರಾಪ್ ಮಾಡಿ.
06:42 Insert Form ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ.
06:45 ಸ್ಕ್ರೀನ್ ನ ಮೇಲೆ ತೋರಿಸಿದಂತೆ,
06:49 Action ಅನ್ನು "response.jsp" ಎಂದು,
06:54 Method ಅನ್ನು "GET" ಎಂದು, ವ್ಯಾಲ್ಯೂ ಗಳನ್ನು ನಿಗದಿಪಡಿಸೋಣ.
06:56 ಮತ್ತು, ನಾವು ನಮ್ಮ ಫಾರ್ಮ್ ಗೆ "Name Input Form" ಎಂದು ಒಂದು ಹೆಸರನ್ನು ಕೊಡೋಣ.
07:04 OK ಯನ್ನು ಕ್ಲಿಕ್ ಮಾಡಿ.
07:07 'index.jsp' ಫೈಲ್ ಗೆ ಒಂದು HTML form ಅನ್ನು ಸೇರಿಸಲಾಗಿದೆ.
07:13 ಈಗ, Palette manager ನಿಂದ, ಒಂದು Text Input ಐಟಂ ಅನ್ನು ಆಯ್ಕೆಮಾಡಿ. ಇದನ್ನು, form ನ ಕ್ಲೋಸಿಂಗ್ ಟ್ಯಾಗ್ ಗಳ ಮೊದಲು ಡ್ರ್ಯಾಗ್ ಆಂಡ್ ಡ್ರಾಪ್ ಮಾಡಿ.
07:25 Insert Text Input ಡೈಲಾಗ್-ಬಾಕ್ಸ್ ನಲ್ಲಿ, Name ಅನ್ನು "name" ಎಂದು,
07:32 Type ಅನ್ನು “text” ಎಂದು ಸೂಚಿಸಿ.
07:34 ಮತ್ತು OK ಮೇಲೆ ಕ್ಲಿಕ್ ಮಾಡಿ.
07:36 ಈಗ, form ಟ್ಯಾಗ್ ಗಳ ನಡುವೆ, ಒಂದು HTML input ಟ್ಯಾಗ್ ಅನ್ನು ಸೇರಿಸಲಾಗಿದೆ.
07:41 ನಾವು input ಟ್ಯಾಗ್ ನಿಂದ, ಖಾಲಿಇರುವ 'value' ಅಟ್ರಿಬ್ಯೂಟ್ ಅನ್ನು ತೆಗೆದುಹಾಕೋಣ.
07:49 ಈಗ, palette ನಿಂದ, Button ಐಟಂ ಅನ್ನು ಆಯ್ಕೆಮಾಡಿ.
07:53 ಕ್ಲೋಸಿಂಗ್ form ನ ಟ್ಯಾಗ್ ನ ಮೊದಲು ಡ್ರ್ಯಾಗ್ ಆಂಡ್ ಡ್ರಾಪ್ ಮಾಡಿ.
07:58 Label ಅನ್ನು "OK" ಎಂದು,
08:00 Type ಅನ್ನು "submit" ಎಂದು ಕೊಡಿ
08:03 ಮತ್ತು ಇನ್ನೊಮ್ಮೆ OK ಮೇಲೆ ಕ್ಲಿಕ್ ಮಾಡಿ.
08:05 ಫಾರ್ಮ್ ನ ಟ್ಯಾಗ್ ಗಳಿಗೆ ಈಗ ಒಂದು HTML Button ಅನ್ನು ಸೇರಿಸಲಾಗಿದೆ.
08:12 ಮೊದಲನೆಯ input ಟ್ಯಾಗ್ ನ ಮುಂದೆ, ನಾವು "Enter your name" ಎಂದು ಟೆಕ್ಸ್ಟ್ ಅನ್ನು ಸೇರಿಸೋಣ.
08:22 ಮತ್ತು, ನಾವು h1 ಟ್ಯಾಗ್ ಗಳ ನಡುವಿನ ಡೀಫಾಲ್ಟ್ ಟೆಕ್ಸ್ಟ್ ಅನ್ನು ಬದಲಾಯಿಸೋಣ.
08:28 ನಾವು ಟೆಕ್ಸ್ಟ್ ಅನ್ನು "Entry form" ಎಂದು ಬದಲಾಯಿಸುವೆವು.
08:34 ಈಗ, ರೈಟ್-ಕ್ಲಿಕ್ ಮಾಡಿ. ಸಧ್ಯಕ್ಕೆ ನಾನು ಪ್ಯಾಲೆಟ್ ಮ್ಯಾನೇಜರ್ ಅನ್ನು (palette manager) ಕ್ಲೋಸ್ ಮಾಡುತ್ತೇನೆ.
08:38 ನಿಮ್ಮ Source Editor ನ ಒಳಗೆ ರೈಟ್-ಕ್ಲಿಕ್ ಮಾಡಿ.
08:41 ನಿಮ್ಮ ಕೋಡ್ ನ ಫಾರ್ಮ್ಯಾಟ್ ಅನ್ನು ಓರಣಗೊಳಿಸಲು, Format ಆಯ್ಕೆಯನ್ನು ಆರಿಸಿಕೊಳ್ಳಿ.
08:46 ಈಗ ನಿಮ್ಮ 'index.jsp' ಫೈಲ್ ಹೀಗೆ ಕಾಣಬೇಕು.
08:49 ಆಮೇಲೆ, ನಾವು ಒಂದು 'JavaServer Pages' ಫೈಲ್ ಅನ್ನು ಕ್ರಿಯೇಟ್ ಮಾಡೋಣ.
08:53 Projects ವಿಂಡೋದಲ್ಲಿ, HelloWeb ಪ್ರೊಜೆಕ್ಟ್ ನೋಡ್ ನ ಮೇಲೆ ರೈಟ್-ಕ್ಲಿಕ್ ಮಾಡಿ, New > JSP ಯನ್ನು ಆರಿಸಿಕೊಳ್ಳಿ.
09:01 New JSP ಫೈಲ್ ವಿಝಾರ್ಡ್ ತೆರೆದುಕೊಳ್ಳುತ್ತದೆ.
09:05 ಫೈಲ್ ಅನ್ನು "response" ಎಂದು ಹೆಸರಿಸಿ ಮತ್ತು Finish ನ ಮೇಲೆ ಕ್ಲಿಕ್ ಮಾಡಿ.
09:14 'Projects' ವಿಂಡೋದಲ್ಲಿ, 'index.jsp' ಫೈಲ್ ನ ಕೆಳಗೆ, 'response.jsp' ಫೈಲ್ ನೋಡ್ ಕಾಣುತ್ತಿರುವುದನ್ನು ಗಮನಿಸಿ.
09:23 ಮತ್ತು, ಈ ಹೊಸ ಫೈಲ್ 'Source Editor' ನಲ್ಲಿ ತೆರೆದುಕೊಳ್ಳುತ್ತದೆ.
09:26 ಮತ್ತೊಮ್ಮೆ Palette manager ಅನ್ನು ಓಪನ್ ಮಾಡಿ.
09:35 ಈಗ, JSP ಆಯ್ಕೆಯನ್ನು ವಿಸ್ತರಿಸಿ.
09:39 ಒಂದು Use Bean ಐಟಂ ಅನ್ನು ಆಯ್ಕೆಮಾಡಿ. ಇದನ್ನು body ಟ್ಯಾಗ್ ನ ಕೆಳಗೆ ಡ್ರ್ಯಾಗ್ ಆಂಡ್ ಡ್ರಾಪ್ ಮಾಡಿ.
09:53 Insert Use Bean ಡೈಲಾಗ್ ತೆರೆದುಕೊಳ್ಳುತ್ತದೆ.
09:56 ವ್ಯಾಲ್ಯೂಗಳನ್ನು ಹೀಗೆ ನಿಗದಿಪಡಿಸಿ-
09:58 ID ಯನ್ನು "mybean" ಎಂದು,
10:01 Class ಅನ್ನು "org.mypackage.hello.NameHandler".
10:13 Scope ಅನ್ನು “session” ಎಂದು ಸೆಟ್ ಮಾಡಿ
10:15 ಮತ್ತು OK ಮೇಲೆ ಕ್ಲಿಕ್ ಮಾಡಿ.
10:18 body ಟ್ಯಾಗ್ ನ ಕೆಳಗೆ, jsp:useBean ಟ್ಯಾಗ್ ನ್ನು ಸೇರಿಸಿರುವುದನ್ನು ಗಮನಿಸಿ.
10:30 ಜಾವಾ ದ JavaBeans ಗಳು (ಜಾವಾಬೀನ್ಸ್), ಪುನರ್ಬಳಕೆಯ (reusable) ಸಾಫ್ಟ್ವೇರ್ ಘಟಕಗಳಾಗಿವೆ.
10:34 ಅನೇಕ ಆಬ್ಜೆಕ್ಟ್ ಗಳನ್ನು ಒಂದೇ ಆಬ್ಜೆಕ್ಟ್ ನಲ್ಲಿ encapsulate (ಎನ್ಕ್ಯಾಪ್ಸುಲೇಟ್) ಮಾಡಲು ಇವುಗಳನ್ನು ಬಳಸಲಾಗುತ್ತದೆ.
10:38 ಇದರಿಂದ, ಪ್ರತ್ಯೇಕವಾಗಿ ಅನೇಕ ಆಬ್ಜೆಕ್ಟ್ ಗಳ ಬದಲಾಗಿ ಅವುಗಳನ್ನು ಒಂದೇ ಬೀನ್ ಆಬ್ಜೆಕ್ಟ್ ನಂತೆ ದಾಟಿಸಬಹುದು.
10:46 ಈಗ, Palette manager ನಿಂದ, ಒಂದು Set Bean property ಐಟಂ ಅನ್ನು ಆಯ್ಕೆಮಾಡಿ. ಇದನ್ನು h1 ಟ್ಯಾಗ್ ಗಳ ಸ್ವಲ್ಪ ಮೊದಲು ಡ್ರ್ಯಾಗ್ ಆಂಡ್ ಡ್ರಾಪ್ ಮಾಡಿ.
11:03 ಮತ್ತು OK ಮೇಲೆ ಕ್ಲಿಕ್ ಮಾಡಿ.
11:12 ಇಲ್ಲಿ, ಈಗ ಕಾಣಿಸಿಕೊಳ್ಳುವ jsp:setProperty ಟ್ಯಾಗ್ ನಲ್ಲಿ, ಖಾಲಿಇರುವ "value" ಅಟ್ರಿಬ್ಯೂಟ್ ಅನ್ನು ಡಿಲೀಟ್ ಮಾಡಿ.
11:21 ಮತ್ತು, name ಅಟ್ರಿಬ್ಯೂಟ್ ಅನ್ನು "mybean" ಎಂದು, Property ಯನ್ನು "name" ಎಂದು ಸೆಟ್ ಮಾಡಿ.
11:30 ಈಗ, h1 ಟ್ಯಾಗ್ ಗಳ ನಡುವೆ, ನಾವು ಟೆಕ್ಸ್ಟ್ ಅನ್ನು ಬದಲಾಯಿಸೋಣ. "Hello" ಕಾಮಾ ಸ್ಪೇಸ್ ಮತ್ತು ಒಂದು exclamation mark.
11:40 ಈಗ, Palette manager ನಿಂದ, Get Bean property ಐಟಂ ಅನ್ನು ಆಯ್ಕೆಮಾಡಿ. "Hello" ಟೆಕ್ಸ್ಟ್ ನ ನಂತರ, h1 ಟ್ಯಾಗ್ ಗಳ ನಡುವೆ ಇದನ್ನು ಡ್ರ್ಯಾಗ್ ಆಂಡ್ ಡ್ರಾಪ್ ಮಾಡಿ.
11:51 Get Bean Property ಐಟಂ ನಲ್ಲಿ,
11:53 Bean Name ಅನ್ನು "mybean" ಎಂದು
11:57 ಮತ್ತು Property Name ಅನ್ನು "name" ಎಂದು ಸೆಟ್ ಮಾಡಿ.
11:59 OK ಮೇಲೆ ಕ್ಲಿಕ್ ಮಾಡಿ.
12:01 jsp:getProperty ಟ್ಯಾಗ್ ಅನ್ನು ಈಗ h1 ಟ್ಯಾಗ್ ಗಳ ನಡುವೆ ಸೇರಿಸಿರುವುದನ್ನು ಗಮನಿಸಿ.
12:07 Source ಎಡಿಟರ್ ನ ಒಳಗೆ ರೈಟ್-ಕ್ಲಿಕ್ ಮಾಡಿ. ನಿಮ್ಮ ಕೋಡ್ ನ ಫಾರ್ಮ್ಯಾಟ್ ಅನ್ನು ಓರಣಗೊಳಿಸಬೇಕಿದ್ದರೆ, Format ನ ಮೇಲೆ ಕ್ಲಿಕ್ ಮಾಡಿ.
12:16 ಮುಂದಿನ ಹಂತವು, ನಮ್ಮ 'ವೆಬ್ ಅಪ್ಲಿಕೇಶನ್ ಪ್ರೊಜೆಕ್ಟ್' ಅನ್ನು ರನ್ ಮಾಡುವುದಾಗಿದೆ.
12:20 ನಾನು Palette manager ಅನ್ನು ಕ್ಲೋಸ್ ಮಾಡುತ್ತೇನೆ.
12:26 Projects ವಿಂಡೋದಲ್ಲಿ, "HelloWeb" ಪ್ರೊಜೆಕ್ಟ್ ನೋಡ್ ನ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು Run ಆಯ್ಕೆಯನ್ನು ಆರಿಸಿಕೊಳ್ಳಿ.
12:32 ನಿಮ್ಮ ಪ್ರೊಜೆಕ್ಟ್ ಅನ್ನು ರನ್ ಮಾಡಲು, ನೀವು ಟೂಲ್-ಬಾರ್ ನಿಂದ Run ಆಯ್ಕೆಯನ್ನು ಸಹ ಕ್ಲಿಕ್ ಮಾಡಬಹುದು. ಅಥವಾ, ನಿಮ್ಮ ಕೀಬೋರ್ಡ್ ಮೇಲಿನ F6 ಕೀಯನ್ನು ಒತ್ತಬಹುದು.
12:41 ನನ್ನ ಪ್ರೊಜೆಕ್ಟ್ ಅನ್ನು ರನ್ ಮಾಡಲು, ನಾನು ಟೂಲ್-ಬಾರ್ ಮೇಲಿನ ಬಟನ್ ಅನ್ನು ಆಯ್ಕೆಮಾಡುವೆನು.
12:44 ನೀವು ಒಂದು ವೆಬ್-ಅಪ್ಲಿಕೇಶನ್ ಅನ್ನು ರನ್ ಮಾಡಿದಾಗ, IDE, ಅಪ್ಲಿಕೇಶನ್ ಕೋಡ್ ಅನ್ನು ಬಿಲ್ಡ್ ಮಾಡಿ ಕಂಪೈಲ್ ಮಾಡುತ್ತದೆ.
12:53 ಸರ್ವರ್ ಅನ್ನು ಲಾಂಚ್ ಮಾಡುತ್ತದೆ ಮತ್ತು ಅಪ್ಲಿಕೇಶನ್ ಅನ್ನು ಸರ್ವರ್ ಗೆ ನಿಯೋಜಿಸುತ್ತದೆ.
12:58 ಮತ್ತು ಕೊನೆಯದಾಗಿ, ಅಪ್ಲಿಕೇಶನ್ ಅನ್ನು ಬ್ರೌಸರ್ ವಿಂಡೋದಲ್ಲಿ ಪ್ರದರ್ಶಿಸುತ್ತದೆ.
13:02 ಈ ಪ್ರಕ್ರಿಯೆಗಳನ್ನು ವೀಕ್ಷಿಸಲು, ನೀವು Window ಮೆನ್ಯುನಿಂದ output ವಿಂಡೋಅನ್ನು ಓಪನ್ ಮಾಡಬಹುದು ಮತ್ತು Output ಆಯ್ಕೆಯನ್ನು ಆರಿಸಿಕೊಳ್ಳಿ.
13:10 ನಿಮ್ಮ ಅಪ್ಲಿಕೇಶನ್ ಅನ್ನು ಯಶಸ್ವಿಯಾಗಿ ಬಿಲ್ಡ್ ಮಾಡಲಾಗಿದೆ ಎಂಬುದನ್ನು ನೀವು ನೋಡಬಹುದು.
13:17 ನಿಮ್ಮ ಡೀಫಾಲ್ಟ್ ಬ್ರೌಸರ್ ನಲ್ಲಿ 'index.jsp' ಪೇಜ್ ತೆರೆದುಕೊಳ್ಳುತ್ತದೆ.
13:23 ನಾನು ಇನ್ನೊಮ್ಮೆ ಪ್ರೊಜೆಕ್ಟ್ ಅನ್ನು ರನ್ ಮಾಡುತ್ತೇನೆ.
13:27 ಇದೋ, ಇಲ್ಲಿದೆ! ಇದು ನಿಮ್ಮ ಡೀಫಾಲ್ಟ್ ಬ್ರೌಸರ್ ನಲ್ಲಿ ತೆರೆದುಕೊಳ್ಳುತ್ತದೆ.
13:32 ಗಮನಿಸಿ: ಬ್ರೌಸರ್ ವಿಂಡೋ, ಕೆಲವು ಸಲ IDE ಸರ್ವರ್ ಔಟ್ಪುಟ್ ಅನ್ನು ಪ್ರದರ್ಶಿಸುವ ಮೊದಲೇ ತೆರೆದುಕೊಳ್ಳಬಹುದು.
13:38 ಈಗ ನಾವು ಬ್ರೌಸರ್ ನಲ್ಲಿ, ಟೆಕ್ಸ್ಟ್-ಬಾಕ್ಸ್ ನಲ್ಲಿ ಹೆಸರನ್ನು ಸೇರಿಸೋಣ.
13:42 ಉದಾಹರಣೆಗೆ- Ubuntu. ಮತ್ತು, OK ಮೇಲೆ ಕ್ಲಿಕ್ ಮಾಡಿ.
13:46 ಸರಳವಾದ ಶುಭಾಶಯದೊಂದಿಗೆ ಒಂದು 'response.jsp' ಪೇಜ್ ಕಂಡುಬರುತ್ತದೆ.
13:52 ಈಗ ಅಸೈನ್ಮೆಂಟ್ಅನ್ನು ನೋಡೋಣ.
13:56 ವೆಬ್-ಅಪ್ಲಿಕೇಶನ್ ಪ್ರೊಜೆಕ್ಟ್ ನ ವಿಸ್ತರಣೆ ಎಂದು- ಇನ್ನೂ ಎರಡು ಟೆಕ್ಸ್ಟ್-ಫೀಲ್ಡ್ ಗಳನ್ನು, ಅರ್ಥಾತ್, ಒಟ್ಟು ಮೂರು ಇನ್ಪುಟ್ ಟೆಕ್ಸ್ಟ್-ಫೀಲ್ಡ್ ಗಳನ್ನು ನಿಮ್ಮ ಅಪ್ಲಿಕೇಶನ್ ನಲ್ಲಿ ಸೇರಿಸಿ.
14:06 'ಬೀನ್ ಪ್ರಾಪರ್ಟೀ'ಯನ್ನು (bean property) ಯನ್ನು ಸೆಟ್ ಮಾಡಲು, JavaBeans ಘಟಕವನ್ನು ಬಳಸಿ ಮತ್ತು
14:09 ಬ್ರೌಸರ್ ನಲ್ಲಿ ಅದರ ನಿರೂಪಣೆಯನ್ನು ವೀಕ್ಷಿಸಿ.
14:12 ಮತ್ತು ಕೊನೆಯದಾಗಿ, ಎರಡನೆಯ JSP ಪೇಜ್ ನಲ್ಲಿ ಔಟ್ಪುಟ್ ಅನ್ನು ಪುನಃ ಪಡೆದುಕೊಳ್ಳಿ.
14:17 ನಾನು ನನ್ನ ಅಸೈನ್ಮೆಂಟ್ ಅನ್ನು ಈಗಾಗಲೇ ತಯಾರಿಸಿದ್ದೇನೆ.
14:21 ನಾನು ನನ್ನ ಅಸೈನ್ಮೆಂಟ್ ಅನ್ನು ತೆರೆಯುತ್ತೇನೆ ಮತ್ತು IDE ಯಲ್ಲಿ ಅದನ್ನು ರನ್ ಮಾಡುತ್ತೇನೆ.
14:30 ನನಗೆ ಮೂರು ಇನ್ಪುಟ್ ಟೆಕ್ಸ್ಟ್ ಫೀಲ್ಡ್ ಗಳನ್ನು ಕೊಡಲಾಗಿದೆ.
14:35 ನಾನು ವಿವರಗಳನ್ನು ಸೇರಿಸಿ, OK ಮೇಲೆ ಕ್ಲಿಕ್ ಮಾಡುತ್ತೇನೆ.
14:42 ನನಗೆ ಈ ರೀತಿಯ ಔಟ್ಪುಟ್ ಸಿಗಬೇಕು.
14:47 ಸ್ಕ್ರೀನ್ ಮೇಲೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋಅನ್ನು ವೀಕ್ಷಿಸಿ.
14:51 ಈ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ.
14:54 ನಿಮಗೆ ಒಳ್ಳೆಯ ‘ಬ್ಯಾಂಡ್‌ವಿಡ್ತ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
14:59 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು: * ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
15:05 * ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
15:09 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಕೆಳಗಿನ ಲಿಂಕ್ ಗೆ ಬರೆಯಿರಿ:

contact@spoken-tutorial.org

15:16 Spoken Tutorial ಪ್ರಕಲ್ಪವು Talk to a Teacher ಎಂಬ ಪ್ರಕಲ್ಪದ ಒಂದು ಭಾಗವಾಗಿದೆ.
15:21 ಇದು NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
15:28 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ:

spoken-tutorial.org/NMEICT-Intro

15:40 ಈ ಟ್ಯುಟೋರಿಯಲ್, IT for Change ಅವರ ಕೊಡುಗೆಯಾಗಿದೆ.
15:43 ವಂದನೆಗಳು.

Contributors and Content Editors

Sandhya.np14