Difference between revisions of "Moodle-Learning-Management-System/C2/Uploading-and-editing-resources-in-Moodle/Kannada"

From Script | Spoken-Tutorial
Jump to: navigation, search
(Created page with "{| border=1 | '''''Time''''' | '''''Narration''''' |- | 00:01 | ಮೂಡಲ್ ನಲ್ಲಿ, '''Uploading and Editing Resources ''' ಎಂಬ ಸ್ಪೋಕನ್...")
 
(Blanked the page)
Line 1: Line 1:
{| border=1
 
|  '''''Time'''''
 
|  '''''Narration'''''
 
  
|-
 
| 00:01
 
|  ಮೂಡಲ್ ನಲ್ಲಿ,  '''Uploading and Editing Resources ''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
 
|-
 
| 00:08
 
|  ಈ ಟ್ಯುಟೋರಿಯಲ್ ನಲ್ಲಿ ನಾವು : ಮೂಡಲ್ ನಲ್ಲಿ
 
'''URL resource''' ,  '''Book resource ''' ಮತ್ತು ರಿಸೋರ್ಸ್ ಗಳ ಎಡಿಟಿಂಗ್ ನ ಕುರಿತು ಕಲಿಯುವೆವು.
 
|-
 
| 00:19
 
|  ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
 
'''Ubuntu Linux OS ''' 16.04,
 
|-
 
| 00:25
 
|'''XAMPP 5.6.30''' ಮೂಲಕ ಪಡೆದ '''Apache, MariaDB''' ಮತ್ತು '''PHP''',
 
|-
 
| 00:33
 
|  '''Moodle 3.3''' ಮತ್ತು '''Firefox ''' ವೆಬ್-ಬ್ರೌಸರ್ ಅನ್ನು ಬಳಸಿದ್ದೇನೆ.
 
ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು.
 
|-
 
| 00:43
 
|  ಆದಾಗ್ಯೂ, '''Internet Explorer''' ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.
 
|-
 
| 00:51
 
|  ಈ ಟ್ಯುಟೋರಿಯಲ್, ನಿಮ್ಮ ಸೈಟ್ ಅಡ್ಮಿನಿಸ್ಟ್ರೇಟರ್ ಮೂಡಲ್ ವೆಬ್ ಸೈಟ್ ಅನ್ನು ಸೆಟ್ ಮಾಡಿ, ನಿಮ್ಮನ್ನು '''teacher''' ಆಗಿ ನೋಂದಾಯಿಸಿದ್ದಾರೆ ಎಂದು ಭಾವಿಸುತ್ತದೆ.
 
|-
 
|  01:01
 
|  ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು , ಮೂಡಲ್ ನಲ್ಲಿ '''teacher login''' ಅನ್ನು ಹೊಂದಿರಲೇ ಬೇಕು.
 
ಮತ್ತು ಅಡ್ಮಿನಿಸ್ಟ್ರೇಟರ್ ನಿಂದ ಒಂದಾದರೂ ಕೋರ್ಸ್ ಅಸೈನ್ ಆಗಿರಲೇ ಬೇಕು
 
|-
 
| 01:11
 
| ಮತ್ತು ಅವರ ಕೋರ್ಸ್ ಗೆ ಕೆಲವು ಕೋರ್ಸ್ ಮಟೀರಿಯಲ್ ಗಳು ಅಪ್ಲೋಡ್ ಆಗಿರಲೇ ಬೇಕು.
 
|-
 
| 01:16
 
|  ಇಲ್ಲದಿದ್ದರೆ, ಸಂಬಂಧಿತ '''Moodle''' ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ.
 
ಬ್ರೌಸರ್ ಗೆ ಹೋಗಿ, ನಿಮ್ಮ ಮೂಡಲ್ ಸೈಟ್ ಅನ್ನು ತೆರೆಯಿರಿ.
 
|-
 
| 01:22
 
| ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನೀವು ನಿಮ್ಮ ಕೋರ್ಸ್ ಗೆ ಒಂದು ಸ್ಟುಡೆಂಟ್ ಅನ್ನು ಸೇರಿಸಿರಬೇಕು.
 
|-
 
| 01:28
 
| ಸ್ಟುಡೆಂಟ್ ಅನ್ನು ಸೇರಿಸಲು, '''Users in Moodle''' ಟ್ಯುಟೋರಿಯಲ್ ಅನ್ನು ನೋಡಿ. .
 
 
|-
 
| 01:35
 
| ನಾನು ನನ್ನ ಕೋರ್ಸ್ ಗೆ ಈಗಾಗಲೇ ಸ್ಟುಡೆಂಟ್ ಪ್ರಿಯಾ ಸಿನ್ಹಾ ಅವರನ್ನು ಸೇರಿಸಿರುವೆನು.
 
|-
 
| 01:41
 
| ಬ್ರೌಸರ್ ಗೆ ಹೋಗಿ, ನಿಮ್ಮ ಮೂಡಲ್ ಸೈಟ್ ನಲ್ಲಿ'''teacher'''  ಆಗಿ ಲಾಗಿನ್ ಆಗಿ.
 
|-
 
| 01:48
 
| ಎಡ ನ್ಯಾವಿಗೇಷನ್ ಮೆನ್ಯು ವಿನಲ್ಲಿರುವ,  '''Calculus ''' ಕೋರ್ಸ್ ಅನ್ನು ಕ್ಲಿಕ್ ಮಾಡಿ.
 
|-
 
| 01:53
 
| ನಾವು ಈ ಸರಣಿಯಲ್ಲಿ ಈಗಾಗಲೇ,  '''page resource''' ಮತ್ತು  '''folder resource''' ಗಳನ್ನು ಸೇರಿಸಿದ್ದೇವೆ.
 
|-
 
| 02:00
 
| ಈಗ ನಾವು ಹೆಚ್ಚುವರಿ ಕೋರ್ಸ್ ಮಟೀರಿಯಲ್ ಗಳನ್ನು ಸೇರಿಸೋಣ.
 
ಮೇಲೆ ಎಡಗಡೆಯಿರುವ ಗೇರ್ ಐಕಾನ್ ಅನ್ನು ಕ್ಲಿಕ್ ಮಾಡಿ ಮತ್ತು ''' Turn Editing On''' ಅನ್ನು ಕ್ಲಿಕ್ ಮಾಡಿ.
 
|-
 
| 02:11
 
| '''Basic Calculus '''  ವಿಭಾಗದ ಕೆಳಗೆ ಬಲಗಡೆಯಿರುವ  '''Add an activity or resource''' ಲಿಂಕ್ ಅನ್ನು ಕ್ಲಿಕ್ ಮಾಡಿ.
 
|-
 
| 02:19
 
| ರಿಸೋರ್ಸ್ ಗಳ ಪಟ್ಟಿಯನ್ನೊಳಗೊಂಡ ಒಂದು ಪಾಪ್-ಅಪ್ ತೆರೆದುಕೊಳ್ಳುತ್ತದೆ. ಇದನ್ನು “ಆಕ್ಟಿವಿಟಿ ಚೂಸರ್” ಎನ್ನುವರು.
 
|-
 
| 02:26
 
| ಕೆಳಕ್ಕೆ ಸ್ಕ್ರೋಲ್ ಮಾಡಿ, ಪಟ್ಟಿಯಿಂದ  '''URL''' ಅನ್ನು ಆಯ್ಕೆ ಮಾಡಿ.
 
ರಿಸೋರ್ಸ್ ನ ಕುರಿತಾದ ವಿವರವಾದ ಡಿಸ್ಕ್ರಿಪ್ಷನ್ ಬಲಗಡೆ ಕಾಣಿಸುವುದು.
 
|-
 
| 02:37
 
|  '''URL resource''' ನಿಂದ, '''online resource''' ಗಳಿಗೆ ಲಿಂಕ್ ಅನ್ನು ಸೇರಿಸಬಹುದು.
 
 
|-
 
| 02:43
 
|  ಇವುಗಳು- ಡಾಕ್ಯುಮೆಂಟ್ಸ್, ಆನ್ಲೈನ್ ವಿಡಿಯೋ, ವಿಕಿ ಪೇಜ್, ಓಪನ್ ಎಜುಕೇಷನಲ್ ರಿಸೋರ್ಸ್ ಗಳು ಮುಂತಾದವುಗಳಾಗಿರಬಹುದು.
 
|-
 
| 02:52
 
| ಆಕ್ಟಿವಿಟಿ ಚೂಸರ್ ನ ಕೆಳಭಾಗದಲ್ಲಿರುವ  '''Add '''  ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
| 02:57
 
| '''Name ''' ಫೀಲ್ಡ್ ನಲ್ಲಿ, '''Evolutes of basic curves''' ಎಂದು ಟೈಪ್ ಮಾಡಿ.
 
|-
 
| 03:03
 
| ನಂತರ,  '''External URL ''' ಟೆಕ್ಸ್ಟ್ ಬಾಕ್ಸ್ ನಲ್ಲಿ, ಇಲ್ಲಿ ಕೊಟ್ಟಿರುವ  '''URL ''' ಅನ್ನು ಟೈಪ್ ಮಾಡಿ.
 
|-
 
| 03:10
 
| '''Description''' ಟೆಕ್ಸ್ಟ್ ಏರಿಯಾವು ಐಚ್ಛಿಕ ಫೀಲ್ಡ್ ಆಗಿದೆ.
 
ನಾನು ಇಲ್ಲಿ ತೋರಿಸಿರುವಂತೆ ಟೈಪ್ ಮಾಡುವೆನು.
 
|-
 
| 03:17
 
| ಈ ಟೆಕ್ಸ್ಟ್ ಏರಿಯಾದ ಕೆಳಗಿರುವ  '''Display description on course page ''' ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
 
|-
 
| 03:24
 
| ಈಗ '''Appearance ''' ವಿಭಾಗವನ್ನು ವಿಸ್ತರಿಸಲು, ಇದನ್ನು ಕ್ಲಿಕ್ ಮಾಡಿ.
 
|-
 
| 03:29
 
| ಇಲ್ಲಿರುವ '''Display''' ಆಯ್ಕೆಯು, ವಿಡಿಯೋ ಹೇಗೆ ಡಿಸ್ಪ್ಲೇ ಆಗುವುದೆಂದು ನಿರ್ಧರಿಸುತ್ತದೆ.
 
|-
 
| 03:35
 
| ಈ ಡ್ರಾಪ್ ಡೌನ್ ನಲ್ಲಿ ನಾಲ್ಕು ಆಯ್ಕೆಗಳಿವೆ.
 
'''Automatic''' ಆಯ್ಕೆಯು, '''browser settings ''' ಮತ್ತು  '''screen resolution''' ಗಳನ್ನು ಆಧರಿಸಿ, ಉತ್ತಮ ಆಯ್ಕೆಯನ್ನು ಆರಿಸುತ್ತದೆ.
 
|-
 
| 03:45
 
|  '''Embed'''  ಆಯ್ಕೆಯು, ಕೋರ್ಸ್ ನಲ್ಲಿಯೇ ವಿಡಿಯೋ ತೆರೆದುಕೊಳ್ಳುವಂತೆ ಮಾಡುತ್ತದೆ.
 
'''Open''' ಆಯ್ಕೆಯಲ್ಲಿ, ಯೂಸರ್ ಅನ್ನು ಅದೇ ವಿಂಡೋದಲ್ಲಿ '''URL''' ಗೆ ಕರೆದುಕೊಂಡು ಹೋಗುತ್ತದೆ.
 
|-
 
| 03:55
 
| '''In pop-up'''  ಆಯ್ಕೆಯಲ್ಲಿ ವಿಡಿಯೋ ಹೊಸ ಪಾಪ್-ಅಪ್ ವಿಂಡೋದಲ್ಲಿ ತೆರೆದುಕೊಳ್ಳುತ್ತದೆ.
 
|-
 
| 04:00
 
| ನೀವು  '''In pop-up''' ಅನ್ನು ಆರಿಸಿಕೊಂಡಾಗ ,  '''Pop-up width''' ಮತ್ತು  '''Pop-up height''' ಆಯ್ಕೆಗಳು ಎನೇಬಲ್ ಆಗುತ್ತವೆ.
 
ನೀವು ಇದರ ವ್ಯಾಲ್ಯುಗಳನ್ನು ನಿಮಗೆ ಬೇಕಾದಂತೆ ಬದಲಿಸಿಕೊಳ್ಳಬಹುದು.
 
|-
 
| 04:12
 
| '''Embed''' ಅನ್ನು '''Display''' ಯ ಆಯ್ಕೆಯಾಗಿ ಆರಿಸುವೆನು.
 
|-
 
| 04:17
 
| '''Activity completion''' ವಿಭಾಗಕ್ಕೆ ಸ್ಕ್ರೋಲ್ ಮಾಡಿ ಮತ್ತು ಅದನ್ನು ವಿಸ್ತರಿಸಲು, ಅದರ ಮೇಲೆ ಕ್ಲಿಕ್ ಮಾಡಿ.
 
|-
 
| 04:24
 
|  ಈ ವಿಭಾಗವು, ಟೀಚರ್ ಗೆ ಅವರು ಬಯಸಿದರೆ, ಚಟುವಟಿಕೆಯನ್ನು ಪೂರ್ಣ ಗೊಳಿಸಿದ್ದಾರೆಯೇ ಎಂದು ಕಂಡುಹಿಡಿಯಲು ಸಹಾಯ ಮಾಡುತ್ತದೆ.
 
|-
 
| 04:32
 
| '''Completion tracking'''. ನಡಿಯಲ್ಲಿ ಮೂರು ಆಯ್ಕೆಗಳಿವೆ.
 
 
ರಿಸೋರ್ಸ್ ಅನ್ನು ಆಧರಿಸಿ, ನೀವು ಟ್ರ್ಯಾಕಿಂಗ್ ವಿಧಾನವನ್ನು ನಿರ್ಧರಿಸಬಹುದು.
 
|-
 
| 04:41
 
| ನಾನು ಇಲ್ಲಿ ಮೂರನೇ ಆಯ್ಕೆಯನ್ನು ಆರಿಸುವೆನು. '''Student must view this activity to complete it''' ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
 
|-
 
| 04:51
 
|ಕೆಳಕ್ಕೆ ಸ್ಕ್ರೋಲ್ ಮಾಡಿ ಮತ್ತು  '''Save and return to course ''' ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
| 04:58
 
| ಆಕ್ಟಿವಿಟಿಯ ಹೆಸರಿನ ಮುಂದಿರುವ ಚೆಕ್ ಮಾರ್ಕ್, ಆಕ್ಟಿವಿಟಿ ಪೂರ್ಣವಾಗಿದೆಯೇ ಎಂದು ಸೂಚಿಸುತ್ತದೆ.
 
|-
 
| 05:05
 
| ಈಗ  '''book resource''' ಅನ್ನು ರಚಿಸೋಣ. ಹೆಸರೇ ಸೂಚಿಸುವಂತೆ ಇದು ಅನೇಕ ಪುಟಗಳು, ಚಾಪ್ಟರ್ ಗಳು ಮತ್ತು ಸಬ್ ಚಾಪ್ಟರ್ ಗಳನ್ನು ಹೊಂದಿರುತ್ತದೆ.
 
|-
 
| 05:16
 
| ಇದು ಮಲ್ಟಿ ಮೀಡಿಯಾ ಕಂಟೆಂಟ್ ಗಳನ್ನು ಕೂಡ ಹೊಂದಿರಬಹುದು.
 
|-
 
| 05:20
 
| ಈಗ ಬ್ರೌಸರ್ ವಿಂಡೋ ಗೆ ಹಿಂದಿರುಗಿ.
 
|-
 
| 05:23
 
| '''Basic Calculus ''' ವಿಭಾಗದ ಕೆಳಗೆ ಬಲಗಡೆಯಿರುವ  '''Add an activity or resource''' ಲಿಂಕ್ ಅನ್ನು ಕ್ಲಿಕ್ ಮಾಡಿ.
 
|-
 
| 05:30
 
| ಕೆಳಕ್ಕೆ ಸ್ಕ್ರೋಲ್ ಮಾಡಿ, ರಿಸೋರ್ಸ್ ಪಟ್ಟಿಯಲ್ಲಿ  '''Book''' ಅನ್ನು ಆಯ್ಕೆ ಮಾಡಿ.
 
|-
 
| 05:34
 
|ಆಕ್ಟಿವಿಟಿ ಚೂಸರ್ ನ ಕೆಳಭಾಗದಲ್ಲಿರುವ  '''Add ''' ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
| 05:39
 
| '''Name''' ಫೀಲ್ಡ್ ನಲ್ಲಿ, ''' Iterating evolutes and involutes''' ಎಂದು ಟೈಪ್ ಮಾಡಿ.
 
|-
 
| 05:45
 
| ಇಲ್ಲಿ ತೋರಿಸಿರುವಂತೆ ಡಿಸ್ಕ್ರಿಪ್ಷನ್ ಅನ್ನು ಟೈಪ್ ಮಾಡಿ.
 
|-
 
| 05:48
 
| '''Appearance''' ವಿಭಾಗವನ್ನು ವಿಸ್ತರಿಸಲು, ಅದರ ಮೇಲೆ ಕ್ಲಿಕ್ ಮಾಡಿ.
 
|-
 
| 05:51
 
| ಮೊದಲನೆಯದು '''Chapter formatting''' ಆಗಿದೆ.
 
ಇದು ನಾವು ಚಾಪ್ಟರ್ ಮತ್ತು ಸಬ್ ಚಾಪ್ಟರ್ ಗಳನ್ನು ಹೇಗೆ ನೋಡಬೇಕೆಂದು ನಿರ್ಧರಿಸುತ್ತದೆ.
 
|-
 
| 05:59
 
| ಆಯ್ಕೆಗಳು ಸ್ವಯಂ ವಿವರಣಾತ್ಮಕವಾಗಿದೆ. ನೀವು ವಿವರಣೆ ಬೇಕಾಗಿದ್ದಲ್ಲಿ, ಡ್ರಾಪ್ ಡೌನ್ ನ ಹಿಂದೆ ಇರುವ '''Help ''' ಐಕಾನ್ ಅನ್ನು ಕ್ಲಿಕ್ ಮಾಡಬಹುದು.
 
|-
 
| 06:08
 
| ನಾನು ಇದನ್ನು '''Numbers''' ಎಂದೇ ಉಳಿಸಿಕೊಳ್ಳುವೆನು.
 
|-
 
| 06:11
 
| ಮುಂದಿನ ಆಯ್ಕೆ  '''Style of navigation''' ಆಗಿದೆ. ಇದು ನಾವು ಮುಂದಿನ ಮತ್ತು ಹಿಂದಿನ ಲಿಂಕ್ ಗಳನ್ನು ಹೇಗೆ ತೋರಿಸುವೆವು ಎಂಬುದನ್ನು ನಿರ್ಧರಿಸುತ್ತದೆ.
 
|-
 
| 06:19
 
| '''TOC''' ಎಂದರೆ '''Table of Contents''' ಆಗಿದೆ.
 
|-
 
| 06:23
 
|  '''Images''' ಅನ್ನು ಆಯ್ಕೆ ಮಾಡಿದರೆ, ಹಿಂದಿನ ಮತ್ತು ಮುಂದಿನ ಲಿಂಕ್ ಗಳು, ಬಾಣದ ಗುರುತನ್ನು ಹೊಂದಿರುತ್ತವೆ.
 
|-
 
| 06:29
 
| '''Text''' ಆಯ್ಕೆಯು, ನ್ಯಾವಿಗೇಷನ್ ನಲ್ಲಿ ಹಿಂದಿನ ಮತ್ತು ಮುಂದಿನ ಚಾಪ್ಟರ್ ಗಳನ್ನು ತೋರಿಸುವುದು.
 
|-
 
|06:34
 
| ನಾವು ಪ್ರತಿ ಚಾಪ್ಟರ್ ನ್ಯಾವಿಗೇಷನ್ ಗೆ ಟೈಟಲ್ ಅನ್ನು ಬದಲಿಸಲು ಆಯ್ಕೆಗಳನ್ನು ಹೊಂದಿದ್ದೇವೆ.
 
|-
 
| 06:40
 
|  ಇದು ಮೊದಲು ಟೆಕ್ಸ್ಟ್ ಆಗಿ ತೋರಿಸುತ್ತಿದ್ದ ಚಾಪ್ಟರ್ ನ ಹೆಸರನ್ನು ಅತಿಕ್ರಮಿಸುತ್ತದೆ.
 
|-
 
| 06:45
 
| ನಾನು '''Text''' ಅನ್ನು '''Style of navigation''' ಆಗಿ ಆಯ್ಕೆ ಮಾಡುವೆನು.
 
|-
 
| 06:49
 
| ನಂತರ  '''Restrict Access ''' ವಿಭಾಗವನ್ನು ವಿಸ್ತರಿಸಲು, ಅದನ್ನು ಕ್ಲಿಕ್ ಮಾಡಿ.
 
ಇದು ರಿಸೋರ್ಸ್ ಅನ್ನು ಯಾರು ಆಕ್ಸೆಸ್ ಮಾಡಬಹುದು ಎಂಬುದನ್ನು ನಿರ್ಧರಿಸುತ್ತದೆ.
 
|-
 
| 06:59
 
| ಡಿಫಾಲ್ಟ್ ಆಗಿ ಇಲ್ಲಿ ಯಾವುದೇ ನಿರ್ಬಂಧಗಳಿಲ್ಲ. ಅಂದರೆ ಈ ಕೋರ್ಸ್ ಗೆ ದಾಖಲಾಗಿರುವ ಎಲ್ಲರೂ ಈ ಪುಸ್ತಕವನ್ನು ನೋಡಬಹುದು.
 
|-
 
| 07:08
 
| ಈಗ ನಾನು  '''Add restriction''' ಬಟನ್ ಅನ್ನು ಕ್ಲಿಕ್ ಮಾಡುವೆನು.
 
|-
 
| 07:12
 
|ಇಲ್ಲಿ ಕೆಲವು ಆಯ್ಕೆಗಳಿವೆ. ನೀವು ಪ್ರತಿಯೊಂದರ ವಿವರವನ್ನು ಓದಿ, ಯಾವ ನಿರ್ಬಂಧವನ್ನು ಆಯ್ಕೆಮಾಡುವುದೆಂದು ನಿರ್ಧರಿಸಬಹುದು.
 
|-
 
| 07:21
 
| ಈಗ ನಾವು ಮೊದಲೇ ರಚಿಸಿದ ಯು.ಆರ್.ಎಲ್ ರಿಸೋರ್ಸ್ ಗೆ “ಆಕ್ಟಿವಿಟಿ ಕಂಪ್ಲೀಷನ್ ಕಂಡಿಷನ್” (ಚಟುವಟಿಕೆ ಪೂರ್ಣಗೊಳ್ಳಬೇಕೆಂಬ ಷರತ್ತು) ಅನ್ನು ಹಾಕೋಣ.
 
|-
 
| 07:27
 
| ಈಗ ಈ ಪುಸ್ತಕವನ್ನು ಆಕ್ಸೆಸ್ ಮಾಡಲು, ವಿದ್ಯಾರ್ಥಿಯು ಇದನ್ನು ಪೂರ್ಣಗೊಂಡಿದೆ ಎಂದು ಗುರುತು ಹಾಕಬೇಕು ಎಂಬ ನಿರ್ಬಂಧವನ್ನು ಹಾಕೋಣ.
 
|-
 
| 07:33
 
| ''' Activity completion''' ಅನ್ನು ಕ್ಲಿಕ್ ಮಾಡಿ. ನಾವು “ರೆಸ್ಟ್ರಿಕ್ಷನ್” ಗೆ ಆಯ್ಕೆ ಮಾಡಿದ ಆಯ್ಕೆಯನ್ನು ಅವಲಂಬಿಸಿ, ಇಲ್ಲಿನ ಫೀಲ್ಡ್ ಗಳು ಬೇರೆ ಬೇರೆಯಾಗಿರುತ್ತವೆ.
 
|-
 
| 07:42
 
| '''Activity completion''' ಡ್ರಾಪ್ ಡೌನ್ ನಲ್ಲಿ  '''Evolutes of basic curve''' ಅನ್ನು ಆಯ್ಕೆ ಮಾಡಿ.
 
ನಂತರ “ಕಂಡಿಷನ್” ಆಗಿ '''Must be marked complete''' ಅನ್ನು ಆಯ್ಕೆ ಮಾಡಿ.
 
|-
 
| 07:54
 
| ಕೆಳಕ್ಕೆ ಸ್ಕ್ರೋಲ್ ಮಾಡಿ, ಪೇಜ್ ನ ಕೆಳಭಾಗದಲ್ಲಿರುವ '''Save and display''' ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
| 08:00
 
| ಈಗ ನಾವು ಈ ಪುಸ್ತಕದ ಚಾಪ್ಟರ್ ಮತ್ತು ಸಬ್ ಚಾಪ್ಟರ್ ಗಳನ್ನು ಸೇರಿಸೋಣ.
 
|-
 
| 08:05
 
|  '''Chapter title ''' ಅನ್ನು '''Introduction''' ಎಂದು ಟೈಪ್ ಮಾಡಿ.
 
|-
 
| 08:09
 
|  '''Content ''' ಅನ್ನು  '''Introduction to evolutes and involutes''' ಎಂದು ಟೈಪ್ ಮಾಡಿ.
 
ನಿಮ್ಮ ಪಾಠದ ಟಿಪ್ಪಣಿಯಿದ್ದರೆ ನೀವು ಕಾಪಿ ಮತ್ತು ಪೇಸ್ಟ್ ಮಾಡಬಹುದು.
 
|-
 
| 08:19
 
| ಪೇಜ್ ನ ಕೆಳಭಾಗದಲ್ಲಿರುವ  '''Save changes''' ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
| 08:24
 
| ಈಗ ನೀವು ಪೇಜ್ ನ ಮಧ್ಯಭಾಗದಲ್ಲಿ ಈ ಚಾಪ್ಟರ್ ಅನ್ನು ನೋಡಬಹುದು.
 
ಮತ್ತು ಬಲಭಾಗದಲ್ಲಿ, '''table of contents''' ಇದೆ.
 
|-
 
| 08:32
 
| '''Exit Book''' ಲಿಂಕ್ ಅನ್ನು ಕ್ಲಿಕ್ ಮಾಡಿ, ಇದು  '''Calculus''' ಕೋರ್ಸ್ ಗೆ ಹಿಂದಿರುಗಿಸುತ್ತದೆ.
 
|-
 
| 08:38
 
|ಬಲಗಡೆಯಿರುವ ''' Table of Contents'''ವಿಭಾಗದಲ್ಲಿ, '''Introduction''' ಚಾಪ್ಟರ್ ನ ಕೆಳಗೆ,  ನಾಲ್ಕು ಐಕಾನ್ ಗಳಿರುವುದನ್ನು ಗಮನಿಸಿ.
 
|-
 
| 08:46
 
|  '''Edit''', '''Delete''', '''Hide ''' ಮತ್ತು  '''Add new chapter''' ಗಳಾಗಿವೆ.
 
|-
 
| 08:55
 
| ಈಗ ನಾನು ಸಬ್-ಚಾಪ್ಟರ್ ಅನ್ನು ಸೇರಿಸುವೆನು. '''Add new chapter''' ಎಂದು ಸೂಚಿಸುವ '''plus''' ಐಕಾನ್ ಅನ್ನು ಕ್ಲಿಕ್ ಮಾಡಿ.
 
ಚಾಪ್ಟರ್ ಗಳಂತೆ ಸಬ್-ಚಾಪ್ಟರ್ ಗಳನ್ನು ರಚಿಸಬಹುದು.
 
|-
 
| 09:07
 
|ಅವು ಸಬ್-ಚಾಪ್ಟರ್ ಗಳೆಂದು ತೋರಿಸಲು, ಅವು ಒಂದು ಹೆಚ್ಚುವರಿ ಟೆಕ್ಸ್ಟ್ ಬಾಕ್ಸ್ ಅನ್ನು ಹೊಂದಿರುತ್ತವೆ. ಆ ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
 
|-
 
| 09:15
 
|  '''Chapter title''' ಅನ್ನು '''Classical evolutes and involutes''' ಎಂದು ಟೈಪ್ ಮಾಡಿ.
 
ಕಂಟೆಂಟ್ ಅನ್ನು ಇಲ್ಲಿ ತೋರಿಸಿರುವಂತೆ ಕಾಪಿ ಮಾಡಿ, ಪೇಸ್ಟ್ ಮಾಡಿ.
 
|-
 
| 09:24
 
| ನೀವು ಇದಕ್ಕೆ ಕಂಟೆಂಟ್ ಅನ್ನು,  ಈ ಟ್ಯುಟೋರಿಯಲ್ ನ  '''Code files''' ನಲ್ಲಿ ''' Book-IteratingEvolutesAndInvolutes.odt''' ಎಂಬ ಫೈಲ್ ನಲ್ಲಿ ಪಡೆಯಬಹುದು.
 
|-
 
| 09:31
 
| ಪೇಜ್ ನ ಕೆಳಭಾಗದಲ್ಲಿರುವ  '''Save changes''' ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
| 09:37
 
| ಈಗ ನಾವು ಸಬ್-ಚಾಪ್ಟರ್ ಅನ್ನು ನೋಡಬಹುದು. ಮತ್ತು ಹಿಂದಿನ ಚಾಪ್ಟರ್ ಗೆ ನ್ಯಾವಿಗೇಷನ್ ಇರುವುದನ್ನು ಗಮನಿಸಿ.
 
|-
 
| 09:44
 
| ಬಲಗಡೆಯಿರುವ ಐಕಾನ್ ಗಳ ನಂತರ ಇನ್ನೊಂದು ಹೆಚ್ಚುವರಿ ಐಕಾನ್ ಇರುವುದನ್ನು ಗಮನಿಸಿ.
 
|-
 
|09:49
 
| ಮೇಲ್ಮುಖ ಮತ್ತು ಕೆಳಮುಖ ಬಾಣದ ಗುರುತುಗಳು ಮರುಕ್ರಮಗೊಳಿಸಲು ಇರುವವು.
 
|-
 
| 09:54
 
| ಈಗ ಈ ಸಬ್-ಚಾಪ್ಟರ್ ನಿಂದ ಮೇಲೆ ಹೋದರೆ ಏನಾಗುವುದೆಂದು ನೋಡೋಣ.
 
'''Up''' ಆರೋ ವನ್ನು ಕ್ಲಿಕ್ ಮಾಡಿ.
 
|-
 
| 10:01
 
| ಈಗ  ಸಬ್-ಚಾಪ್ಟರ್ ನ ಬದಲು, '''Introduction''' ಇದು ಎರಡನೆಯ ಚಾಪ್ಟರ್ ಆಗಿರುವುದನ್ನು ಗಮನಿಸಿ. 
 
|-
 
| 10:08
 
| ಇದನ್ನು ಪುನಃ ಮೊದಲನೆಯ ಚಾಪ್ಟರ್ ಆಗಿ ಮಾಡಿ.
 
|-
 
| 10:11
 
| ಈಗ  '''Classical evolutes and involutes''' ಅನ್ನು ಪುನಃ ಸಬ್-ಚಾಪ್ಟರ್ ಆಗಿ ಮಾಡುವುದು ಹೇಗೆ?
 
ಇದನ್ನು ಎಡಿಟ್ ಮಾಡಲು, ಟೈಟಲ್ ನ ಕೆಳಗಿರುವ  '''gear ''' ಐಕಾನ್ ಅನ್ನು ಕ್ಲಿಕ್ ಮಾಡಿ.
 
|-
 
| 10:21
 
| ಈಗ ಇದನ್ನು ಸಬ್-ಚಾಪ್ಟರ್ ಅನ್ನಾಗಿ ಮಾಡಲು,  '''Subchapter ''' ಚೆಕ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ.
 
|-
 
| 10:26
 
| ಕೆಳಕ್ಕೆ ಸ್ಕ್ರೋಲ್ ಮಾಡಿ ಮತ್ತು '''Save changes ''' ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
| 10:30
 
|ಈಗ ಪುನಃ '''Calculus''' ಕೋರ್ಸ್ ಗೆ ಹಿಂದಿರುಗೋಣ.
 
|-
 
| 10:34
 
| ಈಗ ನಾವು, ''' Basic Calculus''' ವಿಷಯಕ್ಕೆ ಕೆಳಗಿನ ರಿಸೋರ್ಸ್ ಗಳನ್ನು ಹೊಂದಿದ್ದೇವೆ.
 
|-
 
| 10:40
 
| ನಾವು ಇವುಗಳನ್ನು ಡ್ರ್ಯಾಗ್ ಮಾಡುವುದರ (ಎಳೆಯುವುದರ ) ಮೂಲಕ ರಿಸೋರ್ಸ್ ಗಳನ್ನು ಮರುಕ್ರಮಗೊಳಿಸಬಹುದು.
 
|-
 
| 10:45
 
|  ಈಗ ನಾನು '''Evolutes of Basic curves URL''' ರಿಸೋರ್ಸ್ ಅನ್ನು ಉಳಿದ ಎರಡು ರಿಸೋರ್ಸ್ ಗಳ ಮೇಲಕ್ಕೆ ಎಳೆಯುವೆನು.
 
|-
 
| 10:52
 
| ಪ್ರತಿಯೊಂದು ರಿಸೋರ್ಸ್ ನ ಬಲಗಡೆ ಒಂದು  '''Edit''' ಲಿಂಕ್ ಇದೆ. ಅದನ್ನು ಕ್ಲಿಕ್ ಮಾಡಿ.
 
|-
 
| 10:58
 
|ಇಲ್ಲಿ ರಿಸೋರ್ಸ್ ಗಳನ್ನು '''edit''', '''hide''', '''duplicate''' ಮತ್ತು '''delete''' ಮಾಡಲು ಸೆಟ್ಟಿಂಗ್ ಗಳಿವೆ.
 
ಇದು ಸ್ವಯಂ ವಿವರಣಾತ್ಮಕವಾಗಿದೆ.
 
|-
 
| 11:09
 
| ಇಲ್ಲಿ ಇನ್ನು ಎರಡು ಆಯ್ಕೆಗಳಿವೆ: ಅವು '''Move right ''' ಮತ್ತು '''Assign roles''' ಆಗಿವೆ.
 
|-
 
| 11:14
 
|  '''Move right''' ಅನ್ನು ಕ್ಲಿಕ್ ಮಾಡಿ.
 
ಇದು ರಿಸೋರ್ಸ್ ಗೆ ಒಂದು ಚಿಕ್ಕ ಇಂಡೆಂಟೇಷನ್ ಅನ್ನು ಕೊಡುತ್ತದೆ.
 
|-
 
| 11:21
 
| ಇದು ಇನ್ನೊಂದು ರಿಸೋರ್ಸ್ ನ ಭಾಗವಾದ ರಿಸೋರ್ಸ್ ಚೆನ್ನಾಗಿ ಕಾಣುವಂತೆ ಮಾಡಲು ಸಹಾಯಕವಾಗಿದೆ.
 
|-
 
| 11:28
 
| ನಾನು ರಿಸೋರ್ಸ್ ಅದರ ಮೊದಲಿನ ಜಾಗಕ್ಕೆ ಬರುವಂತೆ ಮಾಡಲು, '''Move left ''' ಅನ್ನು ಕ್ಲಿಕ್ ಮಾಡುವೆನು.
 
|-
 
| 11:34
 
| ಈಗ ನಾವು ಮೂಡಲ್ ನಿಂದ ಲಾಗೌಟ್ ಆಗಬಹುದು.
 
|-
 
| 11:38
 
| ಈಗ ನಾನು ಸ್ಟುಡೆಂಟ್ '''Priya Sinha''' ಎಂದು ಲಾಗಿನ್ ಮಾಡುವೆನು.
 
|-
 
| 11:41
 
| ಈ ರೀತಿಯಾಗಿ ವಿದ್ಯಾರ್ಥಿ ಪ್ರಿಯಾ ಸಿನ್ಹಾ ಈ ಪೇಜ್ ಅನ್ನು ನೋಡುವರು.
 
|-
 
| 11:46
 
| ಮೊದಲ ಬಾರಿಗೆ ಕಂಪ್ಲೀಷನ್ ಬಾಕ್ಸ್ ಟಿಕ್ ಆಗಿಲ್ಲದಿರುವುದನ್ನು ಗಮನಿಸಿ.
 
|-
 
|11:51
 
| ಅವಳು ಇ ರಿಸೋರ್ಸ್ ಅನ್ನು ಕಂಪ್ಲೀಟ್ ಎಂದು ಗುರುತುಹಾಕಲು, ಈ '''URL''' ಅನ್ನು ನೋಡಬೇಕಾಗುತ್ತದೆ.
 
|-
 
| 11:56
 
| '''URL ''' ಕೋರ್ಸ್ ಕಂಪ್ಲೀಟ್ ಎಂದು ಗುರುತಾಗುವ ತನಕ  '''book ''' ರಿಸೋರ್ಸ್ ಅನ್ನು ಕ್ಲಿಕ್ ಮಾಡಲು ಸಾಧ್ಯವಿಲ್ಲ.
 
|-
 
| 12:02
 
| ನಾನು '''Evolutes of basic curves ''' ರಿಸೋರ್ಸ್ ಅನ್ನು ಕ್ಲಿಕ್ ಮಾಡುವೆನು.
 
|-
 
| 12:07
 
|ಈಗ ಬ್ರೆಡ್ ಕ್ರಂಬ್ ನಲ್ಲಿರುವ '''Calculus''' ಲಿಂಕ್ ಅನ್ನು ಕ್ಲಿಕ್ ಮಾಡಿ.
 
ಈಗ ರಿಸೋರ್ಸ್ ಕಂಪ್ಲೀಟ್ ಎಂದು ಗುರುತು ಹಾಕಲ್ಪಟ್ಟಿದೆ ಮತ್ತು ಬುಕ್ ರಿಸೋರ್ಸ್ ಸ್ಟುಡೆಂಟ್ ಗೆ ಲಭ್ಯವಿದೆ.
 
|-
 
| 12:17
 
| ಇದರೊಂದಿಗೆ ನಾವು ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
 
ಸಂಕ್ಷಿಪ್ತವಾಗಿ,
 
 
|-
 
| 12:23
 
| ಈ ಟ್ಯುಟೋರಿಯಲ್ ನಲ್ಲಿ ನಾವು : ಮೂಡಲ್ ನಲ್ಲಿ
 
'''URL resource''' ,  '''Book resource ''' ಮತ್ತು ರಿಸೋರ್ಸ್ ಗಳ ಎಡಿಟಿಂಗ್ ನ ಕುರಿತು ಕಲಿತಿದ್ದೇವೆ.
 
|-
 
| 12:34
 
| ಇಲ್ಲಿ ನಿಮಗಾಗಿ ಒಂದು ಚಿಕ್ಕ ಅಸೈನ್ಮೆಂಟ್ ಇದೆ.
 
ನಾವು ಈಗಾಗಲೇ ಕ್ರಿಯೇಟ್ ಮಾಡಿದ ಬುಕ್ ಗೆ ಇನ್ನೂ ಹೆಚ್ಚಿನ ಚಾಪ್ಟರ್ ಮತ್ತು ಸಬ್ ಚಾಪ್ಟರ್ ಗಳನ್ನು ಸೇರಿಸಿ.
 
|-
 
| 12:42
 
| ನಿರ್ದೇಶಿಸಿರುವಂತೆ ಅವುಗಳನ್ನು ಮರು ಜೋಡಿಸಿ.
 
ಹೆಚ್ಚಿನ ವಿವರಗಳಿಗಾಗಿ, ಈ ಟ್ಯುಟೋರಿಯಲ್ ನ  '''Assignment''' ಲಿಂಕ್ ಅನ್ನು ನೋಡಿ.
 
|-
 
| 12:50
 
|  ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
 
|-
 
|  12:59
 
|  'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ.  ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
 
|-
 
|  13:09
 
|  ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ.
 
|-
 
| 13:14
 
|  'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, '''NMEICT, MHRD,''' ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ.
 
|-
 
|  13:26
 
|  ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
 
ಧನ್ಯವಾದಗಳು.
 
|}
 

Revision as of 12:04, 28 December 2019

Contributors and Content Editors

Anjana310312, Sandhya.np14