Difference between revisions of "Inkscape/C2/Fill-color-and-stroke/Kannada"

From Script | Spoken-Tutorial
Jump to: navigation, search
(Created page with "{| border=1 |'''Time''' |'''Narration''' |- |00:00 | '''Inkscape''' ಅನ್ನು ಉಪಯೋಗಿಸಿ '''Fill color and stroke ''' ನ ಕುರಿತಾದ ಸ್ಪ...")
 
Line 5: Line 5:
 
|-  
 
|-  
 
|00:00
 
|00:00
| '''Inkscape''' ಅನ್ನು ಉಪಯೋಗಿಸಿ '''Fill color and stroke ''' ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.  
+
| '''Inkscape''' ನಲ್ಲಿ '''Fill color and stroke ''' ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.  
 
|-
 
|-
 
| 00:06
 
| 00:06
Line 40: Line 40:
 
|-  
 
|-  
 
|01:13
 
|01:13
| ಇಂತರ್ ಫೇಸ್ ನ ಬಲಭಾಗದಲ್ಲಿ '''Fill and Stroke''' ಡೈಲಾಗ್ ಬಾಕ್ಸ್ ತೆರೆದುಕೊಂಡಿರುವುದನ್ನು ಗಮನಿಸಬಹುದು.  
+
| ಇಂಟರ್ ಫೇಸ್ ನ ಬಲಭಾಗದಲ್ಲಿ '''Fill and Stroke''' ಡೈಲಾಗ್ ಬಾಕ್ಸ್ ತೆರೆದುಕೊಂಡಿರುವುದನ್ನು ಗಮನಿಸಬಹುದು.  
 
|-
 
|-
 
| 01:20
 
| 01:20
Line 83: Line 83:
 
|-
 
|-
 
| 02:46
 
| 02:46
| ನಾಲ್ಕನೆಯ ಸ್ಲೈಡರ್ '''Alpha''' ಸ್ಲೈಡರ್. ಇದರೊಂದಿಗೆ ನಾವು ಬಣ್ಣಗಳಾ '''opacity''' ಮಟ್ಟವನ್ನು ಅಪಾರದರ್ಶಕದಿಂದ ಪಾರದರ್ಶಕದವರೆಗೆ ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು.  
+
| ನಾಲ್ಕನೆಯ ಸ್ಲೈಡರ್ '''Alpha''' ಸ್ಲೈಡರ್. ಇದರೊಂದಿಗೆ ನಾವು ಬಣ್ಣಗಳ '''opacity''' ಮಟ್ಟವನ್ನು ಅಪಾರದರ್ಶಕದಿಂದ ಪಾರದರ್ಶಕದವರೆಗೆ ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು.  
 
|-
 
|-
 
| 02:57
 
| 02:57
| ನಾನು ಈ ನಾಲ್ಕು ಸ್ಲೈಡರ್ ಗಳನ್ನು ಚಲಿಸಿದಾಗ ಈ ಬಾಕ್ಸ್ ಗಳಲ್ಲಿರುವ ಬಣ್ಣದ '''RGBA ''' ಬೆಲೆಯಲ್ಲಿ ತಂತಾನೆ ಬದಲಾವಣೆಯಾಗುವುದನ್ನು ಗಮನಿಸಿ.  
+
| ನಾನು ಈ ನಾಲ್ಕು ಸ್ಲೈಡರ್ ಗಳನ್ನು ಚಲಿಸಿದಾಗ ಈ ಬಾಕ್ಸ್ ಗಳಲ್ಲಿರುವ ಬಣ್ಣದ '''RGBA ''' ಬೆಲೆಯಲ್ಲಿ ತನ್ನಿಂದತಾನೇ ಬದಲಾವಣೆಯಾಗುವುದನ್ನು ಗಮನಿಸಿ.  
 
|-
 
|-
 
| 03:06
 
| 03:06
Line 133: Line 133:
 
|-
 
|-
 
| 05:00
 
| 05:00
| ನಂತರದ್ದು '''Wheel''' ಟ್ಯಾಬ್. ಇದು '''HSL''' ಮಿಶ್ರಣದ ಪರ್ಯಾಯವಾಗಿದೆ.  
+
| ನಂತರ '''Wheel''' ಟ್ಯಾಬ್. ಇದು '''HSL''' ಮಿಶ್ರಣದ ಪರ್ಯಾಯವಾಗಿದೆ.  
 
|-
 
|-
 
| 05:07
 
| 05:07
Line 155: Line 155:
 
|-
 
|-
 
| 05:47
 
| 05:47
| '''canvas ''' ಹೋಗಿ ಮತ್ತು ವೃತ್ತದ ಮೇಲೆ ಕ್ಲಿಕ್ ಮಾಡಿ.  
+
| '''canvas '''ಗೆ ಹೋಗಿ ಮತ್ತು ವೃತ್ತದ ಮೇಲೆ ಕ್ಲಿಕ್ ಮಾಡಿ.  
 
|-
 
|-
 
|05:50
 
|05:50
Line 177: Line 177:
 
|-
 
|-
 
| 06:26
 
| 06:26
| ಬಾಕ್ಸ್ ನಲ್ಲಿ ಮೇಲಿನ ಬಟನ್ ಕೆಲವು ರಾಂಡಮ್ ಸಂಖ್ಯೆಯನ್ನು ಹೊಂದಿದ್ದು '''stop ''' ಎಂದು ಹೆಸರಿಸಲ್ಪಟ್ಟಿರುತ್ತದೆ.  
+
| ಬಾಕ್ಸ್ ನಲ್ಲಿ ಮೇಲಿನ ಬಟನ್ ಕೆಲವು ರಾಂಡಮ್ ಸಂಖ್ಯೆಯನ್ನು ಹೊಂದಿದ್ದು '''stop ''' ಎಂದು ಹೆಸರಿಸಲ್ಪಡುತ್ತದೆ.  
 
|-
 
|-
 
|06:34
 
|06:34
Line 207: Line 207:
 
|-
 
|-
 
|07:33
 
|07:33
| ನಾವು ಈ '''gradient line handle''' ಗಳನ್ನು ನಾವು ಆ ಹ್ಯಾಂಡಲ್ ಗಳನ್ನು ಸ್ಪಷ್ಟವಾಗಿ ನೋಡಲಾಗುವಂತೆ ಚಲಿಸಬೇಕು.  
+
| ನಾವು ಈ '''gradient line handle''' ಗಳನ್ನು ಆ ಹ್ಯಾಂಡಲ್ ಗಳನ್ನು ಸ್ಪಷ್ಟವಾಗಿ ನೋಡಲಾಗುವಂತೆ ಚಲಿಸಬೇಕು.  
 
|-
 
|-
 
| 07:40
 
| 07:40
Line 222: Line 222:
 
|-
 
|-
 
|08:10
 
|08:10
| ಗಮನಿಸಿ 1 '''square handle''' ಮತ್ತು  2 '''circular handles. '''
+
| ಒಂದು '''square handle''' ಮತ್ತು  ಎರಡು '''circular handles. '''ಗಳನ್ನು ಗಮನಿಸಿ
 
+
 
|-
 
|-
 
|08:15
 
|08:15
Line 309: Line 308:
 
|-
 
|-
 
| 10:56
 
| 10:56
| ಈಗ ಮತ್ತೆ  '''Stroke paint''' ಟ್ಯಾಬ್ ಗೆ ಹಿಂದಿರುಗೋಣ. ನಾವು ಸ್ಟ್ರೋಕ್ ನ ಬಣ್ಣವನ್ನು '''RGB''' ಟ್ಯಾಬ್ ನಡಿಯಲ್ಲಿ ಸ್ಲೈಡರ್ ಅನ್ನು ಚಲಿಸುವುದರ ಮೂಲಕ ಬದಲಿಸಬಹುದು.  
+
| ಈಗ ಮತ್ತೆ  '''Stroke paint''' ಟ್ಯಾಬ್ ಗೆ ಹಿಂದಿರುಗೋಣ. ನಾವು ಸ್ಟ್ರೋಕ್ ನ ಬಣ್ಣವನ್ನು '''RGB''' ಟ್ಯಾಬ್ ನಲ್ಲಿಯ ಸ್ಲೈಡರ್ ಅನ್ನು ಚಲಿಸುವುದರ ಮೂಲಕ ಬದಲಿಸಬಹುದು.  
 
|-
 
|-
 
|11:04
 
|11:04
| ನಾನು ಹಾಗಿ ಮಾಡುವಾಗ ಔಟ್ ಲೈನ್ ನ ಬಣ್ಣದಲ್ಲಾಗುವ ಬದಲಾವಣೆಯನ್ನು ಗಮನಿಸಿ.  
+
| ನಾನು ಹಾಗೆ ಮಾಡುವಾಗ ಔಟ್ ಲೈನ್ ನ ಬಣ್ಣದಲ್ಲಾಗುವ ಬದಲಾವಣೆಯನ್ನು ಗಮನಿಸಿ.  
 
|-
 
|-
 
| 11:09
 
| 11:09
Line 417: Line 416:
 
|-
 
|-
 
|14:31
 
|14:31
| '''Fill and Stroke''' ಆಯ್ಕೆಯನ್ನು ಉಪಯೋಗಿಸಿ ಒಬ್ಜೆಕ್ಟ್ ಗಳಿಗೆ ಬಣ್ಣವನ್ನು ತುಂಬುವುದು, ಸ್ಟ್ರೋಕ್ ಅಥವಾ ಔಟ್ಲೈನ್ ಗಳನ್ನು ಕೊಡುವುದು, ಗ್ರೇಡಿಯೆಂಟ್ ನ ವಿಧಗಳು, ಮತ್ತು ಸ್ಟ್ರೋಕ್ ಪೇಂಟ್ ಮತ್ತುಸ್ಟ್ರೋಕ್ ಸ್ಟೈಲ್ ಗಳ ಕುರಿತು ಕಲಿತಿದ್ದೇವೆ.  
+
| '''Fill and Stroke''' ಆಯ್ಕೆಯನ್ನು ಉಪಯೋಗಿಸಿ ಒಬ್ಜೆಕ್ಟ್ ಗಳಿಗೆ ಬಣ್ಣವನ್ನು ತುಂಬುವುದು, ಸ್ಟ್ರೋಕ್ ಅಥವಾ ಔಟ್ಲೈನ್ ಗಳನ್ನು ಕೊಡುವುದು, ಗ್ರೇಡಿಯೆಂಟ್ ನ ವಿಧಗಳು, ಮತ್ತು ಸ್ಟ್ರೋಕ್ ಪೇಂಟ್ ಮತ್ತುಸ್ಟ್ರೋಕ್ ಸ್ಟೈಲ್ ಗಳ ಕುರಿತು ಕಲಿತಿದ್ದೇವೆ.  
  
 
|-
 
|-

Revision as of 23:29, 12 August 2017

Time Narration
00:00 Inkscape ನಲ್ಲಿ Fill color and stroke ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು ಒಬ್ಜೆಕ್ಟ್ ಗಳಿಗೆ ಬಣ್ಣವನ್ನು ತುಂಬುವುದು, ಒಬ್ಜೆಕ್ಟ್ ಗಳಿಗೆ ಔಟ್ ಲೈನ್ ಅನ್ನು ಕೊಡುವುದು,

gradients ನ ಹಲವಾರು ವಿಧಗಳು ಮತ್ತು Stroke paint ಮತ್ತು style ಗಳ ಕುರಿತು ಕಲಿಯುತ್ತೇವೆ.

00:20 ಈ ಟ್ಯುಟೋರಿಯಲ್ ಗಾಗಿ ನಾನು

Ubuntu Linux 12.04 ಒ.ಎಸ್ ಮತ್ತು Inkscape ಆವೃತ್ತಿ 0.48.4 ಗಳನ್ನು ಉಪಯೋಗಿಸುತ್ತೇನೆ.

00:29 ಈಗ Inkscape ಅನ್ನು ತೆರೆಯೋಣ. ಇದಕ್ಕಾಗಿ Dash home ಗೆ ಹೋಗಿ ಮತ್ತು "Inkscape" ಎಂದು ಟೈಪ್ ಮಾಡಿ.
00:35 ನೀವು ಲೋಗೋವನ್ನು ಕ್ಲಿಕ್ ಮಾಡಿ Inkscape ಅನ್ನು ತೆರೆಯಬಹುದು.
00:40 ನಾವು ಈಗಾಗಲೇ ರಚಿಸಿರುವ 'Assignment.svg' ಫೈಲ್ ಅನ್ನು ತೆರೆಯೋಣ. ನಾನು ಅದನ್ನು ನನ್ನ Documents ಫೋಲ್ಡರ್ ನಲ್ಲಿ ಸೇವ್ ಮಾಡಿದ್ದೇನೆ.
00:50 ಇವು ಹಿಂದಿನ ಅಸೈನ್ ಮೆಂಟ್ ನಲ್ಲಿ ನಾವು ರಚಿಸಿದ ಮೂರು ಆಕೃತಿಗಳು.
00:54 ನಾವು ಇಂಟರ್ ಫೇಸ್ ನ ಕೆಳಭಾಗದಲ್ಲಿರುವ color palette ಅನ್ನು ಉಪಯೋಗಿಸಿ ಬಣ್ಣವನ್ನು ಬದಲಿಸುವುದನ್ನು ಕಲಿತಿದ್ದೇವೆ.
01:01 ಈಗ ನಾವು Fill and Stroke ಅನ್ನು ಉಪಯೋಗಿಸಿ ಹೇಗೆ ಬೇರೆ ಬೇರೆ ವಿಧದಲ್ಲಿ ಬಣ್ಣವನ್ನು ತುಂಬುವುದು ಎಂದು ನೋಡೋಣ.
01:08 Object ಮೆನುವಿಗೆ ಹೋಗಿ ಡ್ರಾಪ್ ಡೌನ್ ಲಿಸ್ಟ್ ನಿಂದ Fill and Stroke ಆಯ್ಕೆಯನ್ನು ಕ್ಲಿಕ್ ಮಾಡಿ.
01:13 ಇಂಟರ್ ಫೇಸ್ ನ ಬಲಭಾಗದಲ್ಲಿ Fill and Stroke ಡೈಲಾಗ್ ಬಾಕ್ಸ್ ತೆರೆದುಕೊಂಡಿರುವುದನ್ನು ಗಮನಿಸಬಹುದು.
01:20 ಈ ಡಯಲಾಗ್ ಬಾಕ್ಸ್ ನಲ್ಲಿ ಮೂರು ಟ್ಯಾಬ್ ಗಳಿವೆ. Fill, Stroke paint ಮತ್ತು Stroke style.
01:27 ಈಗ ನಾವು canvas ನಲ್ಲಿರುವ ಆಯಾತಾಕಾರದ ಮೇಲೆ ಕ್ಲಿಕ್ ಮಾಡೋಣ. Fill and stroke ಡಯಲಾಗ್ ಬಾಕ್ಸ್ ನಲ್ಲಿರುವ ಆಯ್ಕೆಗಳು ಮತ್ತು ಐಕಾನ್ ಗಳು ಎನೇಬಲ್ ಆಗುವುದನ್ನು ಗಮನಿಸಿ.
01:38 ನಾವು ಮೊದಲಿಗೆ Fill ಟ್ಯಾಬ್ ಅನ್ನು ಕಲಿಯೋಣ.
01:41 Fill ಟ್ಯಾಬ್ ನಡಿಯಲ್ಲಿ ಆರು icon ಗಳಿರುವುದನ್ನು ಗಮನಿಸಿ. ಈ ಐಕಾನ್ ಗಳು ಏನು ಮಾಡುತ್ತವೆ ಎಂಬುದನ್ನು ನೋಡೋಣ.
01:48 ಮೊದಲನೆಯದು No paint. ಇದು ಒಬ್ಜೆಕ್ಟ್ ಯಾವುದೇ ಬಣ್ಣದಿಂದ ತುಂಬಿಸಲ್ಪಡುವುದಿಲ್ಲ ಎಂದು ಸೂಚಿಸುತ್ತದೆ.
01:56 icon ನ ಮೇಲೆ ಕ್ಲಿಕ್ ಮಾಡಿ ಮತ್ತು ಆಯತಾಕಾರದಲ್ಲಿ ಆಗುವ ಬದಲಾವಣೆಯನ್ನು ಗಮನಿಸಿ. ಆಯತಾಕಾರದ ಬಣ್ಣವು ಹೋಗಿರುತ್ತದೆ.
02:03 ನಂತರದ ಐಕಾನ್ Flat color . ಇದು ಗಾಢ ಬಣ್ಣವನ್ನು ಒಬ್ಜೆಕ್ಟ್ ಗೆ ತುಂಬಿಸಲು ಸಹಾಯಕ.
02:11 Flat color ಐಕಾನ್ ಮೇಲೆ ಕ್ಲಿಕ್ ಮಾಡಿ ಮತ್ತು ಆಯತಾಕಾರದ ಬಣ್ಣದಲ್ಲಾಗುವ ಬದಲಾವಣೆಯನ್ನು ಗಮನಿಸಿ.
02:17 Flat color, ನಡಿಯಲ್ಲಿ ಐದು ಸಬ್ ಟ್ಯಾಬ್ ಗಳಿರುವುದನ್ನು ಗಮನಿಸಿ,
02:21 ಡಿಫಾಲ್ಟ್ ಆಗಿ, RGB ಟ್ಯಾಬ್ ಆಯ್ಕೆಯಾಗಿರುತ್ತದೆ.
02:25 'RGB' ಟ್ಯಾಬ್ ನಡಿಯಲ್ಲಿ , 4 slider ಗಳಿವೆ.
02:29 ಮೊದಲ ಮೂರು ಸ್ಲೈಡರ್ ಗಳು Red, Green ಮತ್ತು Blue ಗಳ ಗಾಢತೆಯನ್ನು ಸೂಚಿಸುತ್ತವೆ.
02:36 ನಾವು ಈ ಸ್ಲೈಡರ್ ಗಳನ್ನು ಎಡಕ್ಕೆ ಅಥವ ಬಲಕ್ಕೆ ಚಲಿಸುವುದರಿಂದ ನಾವು ಬಣ್ಣವನ್ನು ಬದಲಿಸಬಹುದು. ನಾನು ಹಾಗೆ ಮಾಡಿದಾಗ ಆಯತಾಕಾರದ ಬಣ್ಣದಲ್ಲಾಗುವ ಬದಲಾವಣೆಯನ್ನು ಗಮನಿಸಿ.
02:46 ನಾಲ್ಕನೆಯ ಸ್ಲೈಡರ್ Alpha ಸ್ಲೈಡರ್. ಇದರೊಂದಿಗೆ ನಾವು ಬಣ್ಣಗಳ opacity ಮಟ್ಟವನ್ನು ಅಪಾರದರ್ಶಕದಿಂದ ಪಾರದರ್ಶಕದವರೆಗೆ ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು.
02:57 ನಾನು ಈ ನಾಲ್ಕು ಸ್ಲೈಡರ್ ಗಳನ್ನು ಚಲಿಸಿದಾಗ ಈ ಬಾಕ್ಸ್ ಗಳಲ್ಲಿರುವ ಬಣ್ಣದ RGBA ಬೆಲೆಯಲ್ಲಿ ತನ್ನಿಂದತಾನೇ ಬದಲಾವಣೆಯಾಗುವುದನ್ನು ಗಮನಿಸಿ.
03:06 ಈಗ ನಾನು ಇನ್ನೊಮ್ಮೆ ಈ ಸ್ಲೈಡರ್ ಗಳನ್ನು ಚಲಿಸುತ್ತೇನೆ ಬದಲಾವಣೆಯನ್ನು ಗಮನಿಸಿ.
03:12 ನಾವು ಸ್ಲೈಡರ್ ನ ಬಲಭಾಗದಲ್ಲಿರುವ ಪ್ರತಿ ಬಾಕ್ಸ್ ನಲ್ಲಿರುವ ಬಣ್ಣದ ಬೆಲೆಯನ್ನು ಬದಲಿಸಬಹುದು.
03:20 ನಾನು ರೆಡ್ ನ ಬೆಲೆಯನ್ನು 100 ಎಂದು, ಗ್ರೀನ್ ನ ಬೆಲೆಯನ್ನು 50 ಎಂದೂ ಮತ್ತು ಬ್ಲ್ಯೂ ನ ಬೆಲೆಯನ್ನು 150 ಎಂದೂ ಬದಲಿಸುತ್ತೇನೆ. ಈಗ ಆಯತಾಕಾರದ ಬಣ್ಣ ನೇರಳೆ ಯಾಗಿ ಬದಲಾಗಿರುವುದನ್ನು ಗಮನಿಸಿ.
03:32 ನಾನು ಒಪಾಸಿಟಿ ಮಟ್ಟವನ್ನು ಕಡಿಮೆ ಮಾಡಲು ಬಯಸದೇ ಇರುವುದರಿಂದ Alpha ಮಟ್ಟವನ್ನು 255 ರಲ್ಲಿ ಇಡುತ್ತೇನೆ.
03:40 ನಂತರದ ಟ್ಯಾಬ್ HSL ಅಂದರೆ Hue, Saturation ಮತ್ತು Lightness .
03:49 ನಾವು Hue ಸ್ಲೈಡರ್ ಅನ್ನು ಮೂಲ ಬಣ್ಣವನ್ನು ಪಡೆಯಲು ಉಪಯೋಗಿಸುತ್ತೇವೆ. ನಾನು ಮೂಲ ಬಣ್ಣವಾಗಿ ಹಸಿರನ್ನು ಪಡೆಯಲು ಸ್ಲೈಡರ್ ಅನ್ನು ಎಡಭಾಗಕ್ಕೆ ಚಲಿಸುತ್ತೇನೆ.
03:59 ನಾವು ಮೂಲ ಬಣ್ಣದ saturationಅನ್ನು ಹೊಂದಿಸಲು Saturation ಸ್ಲೈಡರ್ ಅನ್ನು ಉಪಯೋಗಿಸುತ್ತೇವೆ.
04:04 ಸ್ಲೈಡರ್ ಅನ್ನು ಎಡ ಅಥವಾ ಬಲ ಭಾಗಕ್ಕೆ ಚಲಿಸಿದಾಗ saturation ಮಟ್ಟದಲ್ಲಾಗುವ ಬದಲಾವಣೆಯನ್ನು ಗಮನಿಸಿ.
04:12 Lightness ಸ್ಲೈಡರ್ ಮೂಲ ಬಣ್ಣದ ಪ್ರಕಾಶವನ್ನು ಹೊಂದಿಸಲು ಉಪಯೋಗಿಸಲ್ಪಡುತ್ತದೆ.
04:16 ಈ ಆಯ್ಕೆಯ ಮೂಲಕ ನಾವು ಮೂಲ ಬಣ್ಣದ ಛಾಯೆಯನ್ನು ಶುಭ್ರ ಬಿಳಿಯಿಂದ ಕಪ್ಪುಬಣ್ಣದವರೆಗೆ ಬೇಕಾದಷ್ಟು ತಿಳಿಯಾಗಿಸಬಹುದು.
04:26 ಮೊದಲೇ ಹೇಳಿದ Alpha ಸ್ಲೈಡರ್ ಅಪಾರದರ್ಶಕತೆಯಿಂದ ಪಾರದರ್ಶಕತೆಯವರೆಗೆ ಬಣ್ಣದ opacity ಮಟ್ಟವನ್ನು ಹೆಚ್ಚು ಕಡಿಮೆ ಮಾಡುವಂತೆ.
04:35 ನಂತರದ ಟ್ಯಾಬ್ CMYK ಇದು ಕ್ರಮವಾಗಿ Cyan, Magenta, Yellow ಮತ್ತು Black ಬಣ್ಣಗಳನ್ನು ಸೂಚಿಸುತ್ತದೆ.
04:44 ಈ ಸ್ಲೈಡರ್ ಗಳನ್ನುಪಯೋಗಿಸಿ ನೀವು ಮೂಲ ಬಣ್ಣದ ಗಾಢತೆ ಮತ್ತು ಆಳವನ್ನು ಹೆಚ್ಚು ಅಥವಾ ಕಡಿಮೆ ಮಾಡಬಹುದು.
04:52 ಈ ರೀತಿಯ ಬಣ್ಣದ ಮಿಶ್ರಣವು ವ್ಯಾಪಾರದ ಪ್ರೆಸ್ ಗಳಲ್ಲಿನ ವಿನ್ಯಾಸಗಳಲ್ಲಿ ಉಪಯುಕ್ತವಾಗಿದೆ.
05:00 ನಂತರ Wheel ಟ್ಯಾಬ್. ಇದು HSL ಮಿಶ್ರಣದ ಪರ್ಯಾಯವಾಗಿದೆ.
05:07 ನಾವು ಮೂಲ ಹ್ಯೂ ವನ್ನು ಸ್ಟ್ಯಾಂಡರ್ಡ್ ಕಲರ್ ವೀಲ್ ಅನ್ನು ಆಧರಿಸಿರುವ ಬಣ್ಣದ ರಿಂಗ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ಆರಿಸಿಕೊಳ್ಳಬಹುದು.
05:14 ಹಾಗಾಗಿ ನಾನು ಹಳದಿ ಬಣ್ಣದ ಮೇಲೆ ಹಳದಿ ಬಣ್ಣವನ್ನು ಮೂಲ ಬಣ್ಣವಾಗಿ ಆರಿಸಿಕೊಳ್ಳಲು ಕ್ಲಿಕ್ ಮಾಡುತ್ತೇನೆ.
05:19 ಬಣ್ಣದ ವೃತ್ತದಲ್ಲಿ , ಒಂದು ಚಿಕ್ಕ ವೃತ್ತವಿರುವ ತ್ರಿಭುಜವಿದೆ. ಅದನ್ನು ಕ್ಲಿಕ್ ಮಾಡಿ ಮತ್ತು ತ್ರಿಕೋನದೊಳಗೆ ಅದನ್ನು ಡ್ರ್ಯಾಗ್ ಮಾಡಿ ಮತ್ತು ಆಯತದ ಬಣ್ಣದಲ್ಲಾಗುವ ಬದಲಾವಣೆಯನ್ನು ಗಮನಿಸಿ.
05:31 CMS ಟ್ಯಾಬ್ ಕೇವಲ ಬಣ್ಣದಿಂದ ನಿರ್ವಹಿಸುವ ಪರಿಸರದಲ್ಲಿ ಮಾತ್ರ ಆಸಕ್ತಿಕರವಾಗಿದೆ.
05:38 ಇಲ್ಲಿ ನಾವು ಈ ಟ್ಯಾಬ್ ನ ವಿವರಣೆಯನ್ನು ಬಿಡೋಣ.
05:43 ನಂತರ ನಾವು Linear gradient ಅನ್ನು ಹೇಗೆ ರಚಿಸುವುದು ಎಂದು ನೋಡೋಣ.
05:47 canvas ಗೆ ಹೋಗಿ ಮತ್ತು ವೃತ್ತದ ಮೇಲೆ ಕ್ಲಿಕ್ ಮಾಡಿ.
05:50 ಈಗ Fill and Stroke ಡಯಲಾಗ್ ಬಾಕ್ಸ್ ಗೆ ಹಿಂದಿರುಗಿ ಮತ್ತು Linear gradient ಐಕಾನ್ ನ ಮೇಲೆ ಕ್ಲಿಕ್ ಮಾಡಿ.
05:57 ವೃತ್ತದಲ್ಲಿನ ಗ್ರೇಡಿಯೆಂಟ್ ಫಿಲ್ ಅನ್ನು ಗಮನಿಸಿ.
06:00 ಗ್ರೇಡಿಯೆಂಟ್ ರಾಂಡಮ್ ಸಂಖ್ಯೆಗಳ ಸರಣಿಯಿಂದ ಕೊನೆಗೊಳ್ಳುವ ಹೆಸರನ್ನು ಹೊಂದಿರುತ್ತದೆ.
06:05 ನನ್ನ ಇಂಟರ್ ಫೇಸ್ ನಲ್ಲಿ ಸಂಖ್ಯೆಯು linearGradient3794 ಆಗಿದೆ ನಿಮ್ಮಲ್ಲಿ ಅದು ಬೇರೆಯದೇ ಆಗಿರಬಹುದು.
06:14 ನಾವು ಗ್ರೇಡಿಯೆಂಟ್ ಅನ್ನು linear gradient ಬಟನ್ ನ ಕೆಳಗಿರುವ Edit ಬಟನ್ ಅನ್ನು ಕ್ಲಿಕ್ ಮಾಡುವುದರ ಮೂಲಕ ಬದಲಿಸಬಹುದು.
06:21 ಇದು Gradient editor ಡಯಲಾಗ್ ಬಾಕ್ಸ್ ಅನ್ನು ತೆರೆಯುತ್ತದೆ.
06:26 ಬಾಕ್ಸ್ ನಲ್ಲಿ ಮೇಲಿನ ಬಟನ್ ಕೆಲವು ರಾಂಡಮ್ ಸಂಖ್ಯೆಯನ್ನು ಹೊಂದಿದ್ದು stop ಎಂದು ಹೆಸರಿಸಲ್ಪಡುತ್ತದೆ.
06:34 ಈ ಡ್ರಾಪ್ ಡೌನ್ ನ ಆರೋ ವನ್ನು ಕ್ಲಿಕ್ ಮಾಡಿದರೆ ನೀವು ಎರಡು stop ಆಯ್ಕೆಗಳನ್ನು ನೋಡಬಹುದು.
06:39 ಮೊದಲನೆಯದು ಶುದ್ಧವಾಗಿ ಮೂಲಬಣ್ಣವನ್ನು ಸೂಚಿಸುತ್ತದೆ. ಇನ್ನೊಂದು half checker board, ಇದು ಅದರ ಪಾರದರ್ಶಕತೆಯನ್ನು ಸೂಚಿಸುತ್ತದೆ.
06:48 ಎರಡನೆಯ ಆಯ್ಕೆಯನ್ನು ಅಂದರೆ ಪಾರದರ್ಶಕ stop ಆಯ್ಕೆಯನ್ನು ಆರಿಸಿಕೊಳ್ಳಿ.
06:53 ಕೆಳಗಿರುವ Stop Color ಗೆ ಹೋಗಿ. ಸ್ಲೈಡರ್ ಅನ್ನು ಚಲಿಸುವುದರ ಮೂಲಕ RGB ಬೆಲೆಯನ್ನು ನಿಮಗೆ ಬೇಕಾದ ಬಣ್ಣಕ್ಕೆ ಹೊಂದಿಸಿಕೊಳ್ಳಿ.
07:00 ಗ್ರೇಡಿಯೆಂಟ್ ಸಂಪೂರ್ಣವಾಗಿ ಕಾಣಲು Alpha ಬೆಲೆಯನ್ನು 255 ಕ್ಕೆ ಇಡಿ. Gradient editor ಡಯಲಾಗ್ ಬಾಕ್ಸ್ ಅನ್ನು ಮುಚ್ಚಿರಿ.
07:09 ಈಗ ನಾವು gradient angle ಅನ್ನು ಬದಲಿಸಬಹುದು. ಅದನ್ನು ಮಾಡಲು ಇಂಟರ್ ಫೇಸ್ ನ ಎಡಭಾಗದಲ್ಲಿರುವ ಟೂಲ್ ಬಾಕ್ಸ್ ನಲ್ಲಿರುವ Node ಟೂಲ್ ಮೇಲೆ ಕ್ಲಿಕ್ ಮಾಡಿ. ಇದು Selector tool ನ ಕೆಳಭಾಗದಲ್ಲಿದೆ.
07:21 ಇದು ವೃತ್ತದ ಮೇಲೆ ಒಂದು ಗೆರೆಯನ್ನು ಡಿಸ್ಪ್ಲೇ ಮಾಡುತ್ತದೆ. ಈ ಗೆರೆಯು ಗ್ರೇಡಿಯೆಂಟ್ ಅನ್ನು ಸೂಚಿಸುತ್ತದೆ.
07:29 ಇದು ವೃತ್ತದ square handle ಮತ್ತು arc handle ಗಳನ್ನು ಓವರ್ಲ್ಯಾಪ್ ಮಾಡುತ್ತದೆ.
07:33 ನಾವು ಈ gradient line handle ಗಳನ್ನು ಆ ಹ್ಯಾಂಡಲ್ ಗಳನ್ನು ಸ್ಪಷ್ಟವಾಗಿ ನೋಡಲಾಗುವಂತೆ ಚಲಿಸಬೇಕು.
07:40 gradient ಪ್ರಾರಂಭವಾಗುವ ಮತ್ತು ಮುಕ್ತಾಯಗೊಳ್ಳುವ ಸ್ಥಾನಗಳನ್ನು ಬದಲಿಸಲು circular handle ಅಥವಾ square handle ಅನ್ನು ಕ್ಲಿಕ್ ಮಾಡಿ ಡ್ರ್ಯಾಗ್ ಮಾಡಿ.
07:50 ನಾನು ಇಲ್ಲಿ ತೋರಿಸಿದಂತೆ circular handle ಅನ್ನು ಚಲಿಸಿ ಗ್ರೇಡಿಯೆಂಟ್ ನ ದಿಕ್ಕನ್ನು ತಿರುಗಿಸಬಹುದು.
07:58 ಈಗ ನಾವು Radial gradient ಅನ್ನು ಹೇಗೆ ಉಪಯೋಗಿಸುವುದು ಎಂದು ನೋಡೋಣ. ಐಕಾನ್ ನ ಮೇಲೆ ಕ್ಲಿಕ್ ಮಾಡಿ ಮತ್ತು ವೃತ್ತದಲ್ಲಿ ಗ್ರೇಡಿಯೆಂಟ್ ನಲ್ಲಾಗುವ ಬದಲಾವಣೆಯನ್ನು ಗಮನಿಸಿ.
08:06 Radial gradient ಇದು ವೃತ್ತಾಕಾರದಲ್ಲಿ ರಚಿಸಲ್ಪಡುತ್ತದೆ.
08:10 ಒಂದು square handle ಮತ್ತು ಎರಡು circular handles. ಗಳನ್ನು ಗಮನಿಸಿ
08:15 ಗ್ರೇಡಿಯೆಂಟ್ ನ ಪ್ರಾರಂಭಿಕ ಬಿಂದುವನ್ನು ಚಲಿಸಲು ಮಧ್ಯದ square handle ಅನ್ನು ಚಲಿಸಿ. ನಾನು ಇದನ್ನು ಕೆಳ ಎಡಭಾಗಕ್ಕೆ ಚಲಿಸುತ್ತೇನೆ.
08:22 ಗ್ರೇಡಿಯೆಂಟ್ ನಲ್ಲಿ ಬದಲಾವಣೆ ಮಾಡಲು ಯಾವುದಾದರೂ circular handle ನ ಮೇಲೆ ಕ್ಲಿಕ್ ಮಾಡಿ ಡ್ರ್ಯಾಗ್ ಮಾಡಿ.
08:28 ಗ್ರೇಡಿಯೆಂಟ್ ನ ಆಕೃತಿಯ ಎತ್ತರ ಮತ್ತು ಗಾತ್ರದಲ್ಲಾಗುವ ಬದಲಾವಣೆಯನ್ನು ಬದಲಿಸಿ.
08:37 ನಾವು Tool box ನಲ್ಲಿ ಕೂಡ Gradient tool ಅನ್ನು ನೋಡಬಹುದು.
08:42 ಅದರ ಮೇಲೆ ಕ್ಲಿಕ್ ಮಾಡಿ ಮತ್ತು ನಮ್ಮ ವೃತ್ತಕ್ಕೆ ಹಿಂದಿರುಗಿ.
08:45 ಈಗ ಕರ್ಸರ್ capital I ಅನ್ನೊಳಗೊಂಡ plus ಚಿಹ್ನೆಯಾಗಿ ಬದಲಾಗಿರುವುದನ್ನು ಗಮನಿಸಿ.
08:51 ಈಗ ವೃತ್ತದಲ್ಲಿ ಎಲ್ಲಿಯಾದರೂ ಕ್ಲಿಕ್ ಮಾಡಿ ಡ್ರ್ಯಾಗ್ ಮಾಡಿ. ಗ್ರೇಡಿಯೆಂಟ್ ನಲ್ಲಾದ ಬದಲಾವಣೆಯನ್ನು ಗಮನಿಸಿ.
09:00 ಈಗ ವೃತ್ತದ ಹೊರಭಾಗದಲ್ಲಿ ಎಲ್ಲಿಯಾದರೂ ಕ್ಲಿಕ್ ಮಾಡಿ ಡ್ರ್ಯಾಗ್ ಮಾಡಿ.
09:04 ಗ್ರೇಡಿಯೆಂಟ್ ನಲ್ಲಾದ ಬದಲಾವಣೆಯನ್ನು ಗಮನಿಸಿ.
09:06 ನಂತರ ನಾವು ಆಕೃತಿಯಲ್ಲಿ ಬೇರೆ ಬೇರೆ ವಿಧವಾದ ಪ್ಯಾಟರ್ನ್ ಗಳನ್ನು ಹಾಕುವುದು ಹೇಗೆ ಎಂದು ನೋಡೋಣ.
09:11 Tool box ಗೆ ಹೋಗಿ Selector tool ನ ಮೇಲೆ ಕ್ಲಿಕ್ ಮಾಡಿ ನಂತರ ನಕ್ಷತ್ರಾಕೃತಿಯ ಮೇಲೆ ಕ್ಲಿಕ್ ಮಾಡಿ.
09:17 Fill and stroke ಡಯಲಾಗ್ ಬಾಕ್ಸ್ ನಲ್ಲಿ Pattern ಐಕಾನ್ ನ ಮೇಲೆ ಕ್ಲಿಕ್ ಮಾಡಿ. ನಕ್ಷತ್ರದ ಬಣ್ಣವು ಪಟ್ಟೆಗಳಾಗಿ ಬದಲಾಗಿರುವುದನ್ನು ಗಮನಿಸಿ.
09:26 Pattern fill ನಡಿಯಲ್ಲಿ ಒಂದು ಡ್ರಾಪ್ ಡೌನ್ ಮೆನುವಿದೆ. ಲಭ್ಯವಿರುವ ಆಯ್ಕೆಗಳನ್ನು ನೋಡಲು ಆರೋ ಮೇಲೆ ಕ್ಲಿಕ್ ಮಾಡಿ
09:32 ನಾವು Checkerboard ಆಯ್ಕೆಯ ಮೇಲೆ ಕ್ಲಿಕ್ ಮಾಡೋಣ. ಮತ್ತು ನಕ್ಷತ್ರಾಕೃತಿಯಲ್ಲಾದ ಬದಲಾವಣೆಯನ್ನು ಗಮನಿಸಿ. ನೀವು ಇಲ್ಲಿ ಲಭ್ಯವಾಗಿರುವ ಯಾವುದಾದರೂ ಆಯ್ಕೆಯನ್ನು ಉಪಯೋಗಿಸಬಹುದು.
09:44 ನಾವು ಇನ್ನೊಂದು ಟ್ಯುಟೋರಿಯಲ್ ನಲ್ಲಿ Swatch ನ ಕುರಿತು ಕಲಿಯೋಣ.
09:48 ಕೊನೆಯ ಐಕಾನ್ Unset paint, ಇದನ್ನು ಆಯ್ಕೆ ಮಾಡಿಕೊಂಡ ಆಕೃತಿಯ ಬಣ್ಣವನ್ನು ಕಪ್ಪುಬಣ್ಣಕ್ಕೆ ಬದಲಿಸಲು ಉಪಯೋಗಿಸುತ್ತೇವೆ.
09:54 icon ನ ಮೇಲೆ ಕ್ಲಿಕ್ ಮಾಡಿ ಮತ್ತು ನಕ್ಷತ್ರಾಕೃತಿಯಲ್ಲಾದ ಬದಲಾವಣೆಯನ್ನು ಗಮನಿಸಿ. ಅದು ಕಪ್ಪು ಬಣ್ಣಕ್ಕೆ ಬದಲಾಗಿದೆ.
10:01 ಈಗ ಒಂದು ಒಬ್ಜೆಕ್ಟ್ ಗೆ stroke ಅಥವಾ ಔಟ್ ಲೈನ್ ಅನ್ನು ಕೊಡುವುದು ಹೇಗೆ ಎಂದು ನೋಡೋಣ. ಇದನ್ನು ಮಾಡಲು ನಾವು Stroke paint ಟ್ಯಾಬ್ ಅನ್ನು ಉಪಯೋಗಿಸಬೇಕು.
10:09 ಈಗ Stroke paint ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ ಮತ್ತು ಆಯತದ ಮೇಲೆ ಕ್ಲಿಕ್ ಮಾಡಿ.
10:14 Stroke paint ಟ್ಯಾಬ್ ನಲ್ಲಿರುವ ಐಕಾನ್ ಗಳು Fill ಟ್ಯಾಬ್ ನಲ್ಲಿರುವ ಐಕಾನ್ ಗಳಂತೆಯೇ ಇವೆ.
10:19 ಅವು ಅದೇ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತವೆ.
10:22 ಮೊದಲ ಐಕಾನ್ ಅಂದರೆ No paint ನಿಂದ ನಾವು ಆಕೃತಿಯ ಔಟ್ ಲೈನ್ ಅನ್ನು ತೆಗೆಯುತ್ತೇವೆ.
10:26 ನಂತರ Flat color ಐಕಾನ್ ನ ಮೇಲೆ ಕ್ಲಿಕ್ ಮಾಡಿ. ಆಯಾತಾಕೃತಿಯ ಸುತ್ತಲು ಕಪ್ಪು ಬಣ್ಣದ ಔಟ್ ಲೈನ್ ಅನ್ನು ನೋಡಬಹುದು.
10:33 Stroke style ಟ್ಯಾಬ್ ಅನ್ನು ಉಪಯೋಗಿಸಿ ಔಟ್ ಲೈನ್ ನ ಗಾತ್ರವನ್ನು ಹೆಚ್ಚು ಅಥವಾ ಕಡಿಮೆ ಮಾಡಬಹುದು.
10:44 ಈಗ ವಿಡ್ತ್ ಅನ್ನು 10 ಎಂದು ಇಡೋಣ. ನಾವು ಮಾಪನವನ್ನುಅವಶ್ಯಕತೆಗೆ ತಕ್ಕಂತೆ percentage, point ಗೆ ಕೂಡ ಬದಲಿಸಬಹುದು.
10:54 ನಾನು ಮಾಪನವನ್ನು Pixels ನಲ್ಲಿಡುತ್ತೇನೆ.
10:56 ಈಗ ಮತ್ತೆ Stroke paint ಟ್ಯಾಬ್ ಗೆ ಹಿಂದಿರುಗೋಣ. ನಾವು ಸ್ಟ್ರೋಕ್ ನ ಬಣ್ಣವನ್ನು RGB ಟ್ಯಾಬ್ ನಲ್ಲಿಯ ಸ್ಲೈಡರ್ ಅನ್ನು ಚಲಿಸುವುದರ ಮೂಲಕ ಬದಲಿಸಬಹುದು.
11:04 ನಾನು ಹಾಗೆ ಮಾಡುವಾಗ ಔಟ್ ಲೈನ್ ನ ಬಣ್ಣದಲ್ಲಾಗುವ ಬದಲಾವಣೆಯನ್ನು ಗಮನಿಸಿ.
11:09 ಇದೇ ರೀತಿ ಉಳಿದ Flat color ಆಯ್ಕೆಗಳಾದ HSL, CMYK, Wheel ಮತ್ತು CMS ಗಳನ್ನು ನೀವೆ ಪ್ರಯತ್ನಿಸಿ.
11:17 ಈಗ Linear gradient ನ ಮೇಲೆ ಕ್ಲಿಕ್ ಮಾಡಿ. ಇದು ಆಯಾತಾಕೃತಿಗೆ ಗ್ರೇಡಿಯೆಂಟ್ ಔಟ್ ಲೈನ್ ಅನ್ನು ಕೊಡುತ್ತದೆ.
11:24 ನಾವು ಮೊದಲು ಉಪಯೋಗಿಸಿದ ಗ್ರೇಡಿಯೆಂಟ್ ಗಳು ಇಲ್ಲಿ ಡ್ರಾಪ್ ಡೌನ್ ಲಿಸ್ಟ್ ನಲ್ಲಿ ಕಾಣಿಸುತ್ತದೆ ನಾವು ಅವುಗಳನ್ನು ಕೂಡ ಉಪಯೋಗಿಸಬಹುದು.
11:32 ನಾನು ನನ್ನ ಆಯತಾಕೃತಿಗೆ ಕೆಂಪು ಮತ್ತು ನೀಲಿ gradient ಔಟ್ ಲೈನ್ ಅನ್ನು ಕೊಡುತ್ತೇನೆ.
11:38 ಇದೇ ರೀತಿಯಲ್ಲಿ ನಾವು ಉಳಿದ ಸ್ಟ್ರೋಕ್ ಐಕಾನ್ ಗಳನ್ನು ಉಪಯೋಗಿಸಬಹುದು ಮತ್ತು ಕೆಲವು ಆಸಕ್ತಿದಾಯಕ ಪ್ಯಾಟರ್ನ್ ಮತ್ತು ಗ್ರೇಡಿಯೆಂಟ್ ಗಳನ್ನು ಕೊಡಬಹುದು.
11:46 ಈಗ ನಾವು Stroke style ನ ಕುರಿತು ಕಲಿಯುತ್ತೇವೆ. ಅದರ ಮೇಲೆ ಕ್ಲಿಕ್ ಮಾಡಿ.
11:50 ಈಗಾಗಲೇ ನಾವು stroke ನ ಅಗಲವನ್ನು ಹೇಗೆ ಬದಲಿಸುವುದು ಎಂದು ನೋಡಿದ್ದೇವೆ.
11:54 ಈಗ ನಾವು 3 Join ಐಕಾನ್ ಗಳಾದ , Miter join, Round join ಮತ್ತು Bevel join ಗಳ ಕುರಿತು ನೋಡೋಣ. ಡಿಫಾಲ್ಟ್ ಆಗಿ ಸ್ಟ್ರೋಕ್ Miter join ನಲ್ಲಿರುತ್ತದೆ.
12:08 ಉತ್ತಮವಾಗಿ ನೋಡಲು ಆಯತದ ಒಂದು ಮೂಲೆಯನ್ನು ಜೂಮ್ ಮಾಡೋಣ.
12:12 ಈಗ ಸ್ಟ್ರೋಕ್ ಗೆ ಗುಂಡಾದ ಮೂಲೆಯನ್ನು ಕೊಡಲು Round join ನ ಮೇಲೆ ಕ್ಲಿಕ್ ಮಾಡಿ. ಸ್ಟ್ರೋಕ್ ನ ತುದಿಗಳಲ್ಲಾಗುವ ಬದಲಾವಣೆಗಳನ್ನು ಗಮನಿಸಿ.
12:21 Bevel ಮೂಲೆಯನ್ನು ರಚಿಸಲು Bevel join ಆಯ್ಕೆಯನ್ನು ಕ್ಲಿಕ್ ಮಾಡಿ.
12:26 Dashes ಡ್ರಾಪ್ ಡೌನ್ ಮೆನುವಿನಲ್ಲಿ ಅನೇಕ ತರಹದ ಡ್ಯಾಶ್ ಪ್ಯಾಟರ್ನ್ ಗಳು ಲಭ್ಯವಿದೆ. ಇವುಗಳನ್ನುಪಯೋಗಿಸಿ ಸ್ಟ್ರೋಕ್ ಗೆ ಅನೇಕ ಡ್ಯಾಶ್ ಪ್ಯಾಟರ್ನ್ ಗಳನ್ನು ಕೊಡಬಹುದು ಮತ್ತು ಅಗಲವನ್ನು ಕೂಡ ಬದಲಿಸಬಹುದು.
12:38 ಮುಂದಿನದು Cap ಆಯ್ಕೆ. ಇವು ಲೈನ್ ಸ್ಟ್ರೋಕ್ ಗಳಲ್ಲಿ ಬರುತ್ತವೆ.
12:44 Tool box. ಗೆ ಹೋಗಿ Freehand tool ನ ಮೇಲೆ ಕ್ಲಿಕ್ ಮಾಡಿ. Freehand tool ನ ಸಹಾಯದಿಂದ ಒಂದು ಗೆರೆಯನ್ನು ಬರೆಯೋಣ.
12:50 ಈಗ ಆ ರೇಖೆಯ ಕೊನೆಯನ್ನು ಜೂಮ್ ಮಾಡೋಣ.
12:54 ಡಿಫಾಲ್ಟ್ ಆಗಿ Butt cap ಅನ್ನು ಆರಿಸಿಕೊಂಡಿರುತ್ತೇವೆ ಮತ್ತು ಇದು ಕೊನೆಗಳಿಗೆ ಸಮತಟ್ಟಾದ ತುದಿಯನ್ನು ಕೊಟ್ಟಿರುತ್ತದೆ.
12:59 ಈಗ ನಾನು Round cap ಕ್ಲಿಕ್ ಮಾಡುವುದರ ಮೂಲಕ ಗುಂಡಾದ ತುದಿಯನ್ನು ಕೊಡುತ್ತೇನೆ.
13:04 ಮುಂದಿನದು Square cap ಇದು ರೇಖೆಯ ಕೊನೆಯಲ್ಲಿ ಸಮತಟ್ಟಾದ ಸ್ವಲ್ಪ ಹೆಚ್ಚುವರಿ ಅಂಚನ್ನು ಕೊಡುತ್ತದೆ.
13:13 ಇಲ್ಲಿDashes tab ನ ಕೆಳಗೆ ಮೂರು Markers ಗಳಿವೆ. ಇವು ಪಥದ ಮಧ್ಯದಲ್ಲಿ marker ಗಳನ್ನು ಕೊಡುತ್ತದೆ.
13:20 ಡ್ರಾಪ್ ಡೌನ್ ಮೆನುವಿನಲ್ಲಿ Marker ಪ್ರತಿ ಆಯ್ಕೆಯನ್ನು ನೋಡಲು ಅದರ ಮೇಲೆ ಕ್ಲಿಕ್ ಮಾಡಿ.
13:25 Start Markers ನಡಿಯಲ್ಲಿ ನಾನು Torso' ವನ್ನು ಆಯ್ಕೆ ಮಾಡಿಕೊಳ್ಳುತ್ತೇನೆ.
13:29 ನಾವು Curvein ಅನ್ನು Mid markers ಆಗಿ ಆರಿಸಿಕೊಳ್ಳೋಣ.
13:33 End Markers ಗಾಗಿ ನಾವು Legs ಅನ್ನು ಆರಿಸಿಕೊಳ್ಳೋಣ.
13:39 canvas ನ ಮೇಲೆ ಕಾರ್ಟೂನ್ ಆಕೃತಿಯು ಬಂದಿರುವುದನ್ನು ಗಮನಿಸಿ.
13:44 ಕೊನೆಯದಾಗಿ Fill and stroke ಡಯಲಾಗ್ ಬಾಕ್ಸ್ ನಲ್ಲಿ Blur ಮತ್ತು Opacity ಎಂಬ ಎರಡು ಸ್ಲೈಡರ್ ಗಳನ್ನು ಗಮನಿಸಿ.
13:53 ಈಗ ಇನ್ನೊಮ್ಮೆ ಆಯತವನ್ನು ಆರಿಸಿಕೊಳ್ಳೋಣ.
13:56 Blur ಸ್ಲೈಡರ್ ಅನ್ನುಒಬ್ಜೆಕ್ಟ್ ಗೆ ಮಸುಕಾದ ಎಫೆಕ್ಟ್ ಅನ್ನು ಕೊಡಲು ಉಪಯೋಗಿಸುತ್ತಾರೆ. ನಾನು ಸ್ಲೈಡರ್ ಅನ್ನು ಕ್ಲಿಕ್ ಮಾಡಿ ಬಲಭಾಗಕ್ಕೆ ಚಲಿಸುತ್ತೇನೆ.
14:04 ನಾನು ಬಲಭಾಗಕ್ಕೆ ಹೋದಂತೆಲ್ಲ ಆಯತವು ಬ್ಲರ್ ಆಗಿರುವುದನ್ನು ನೋಡಬಹುದು..
14:15 Opacity ಸ್ಲೈಡರ್ ಆಕೃತಿಗೆ ಪಾರದರ್ಶಕತೆಯನ್ನು ಕೊಡಲು ಉಪಯುಕ್ತವಾಗಿದೆ. ಸ್ಲೈಡರ್ ಅನ್ನು ಬಲಭಾಗಕ್ಕೆ ಚಲಿಸಿ ಆಕೃತಿಯಲ್ಲಾದ ಬದಲಾವಣೆಯನ್ನು ಗಮನಿಸಿ.
14:27 ಈಗ ಸಾರಾಂಶವನ್ನು ನೋಡೋಣ . ಈ ಟ್ಯುಟೋರಿಯಲ್ ನಲ್ಲಿ ನಾವು
14:31 Fill and Stroke ಆಯ್ಕೆಯನ್ನು ಉಪಯೋಗಿಸಿ ಒಬ್ಜೆಕ್ಟ್ ಗಳಿಗೆ ಬಣ್ಣವನ್ನು ತುಂಬುವುದು, ಸ್ಟ್ರೋಕ್ ಅಥವಾ ಔಟ್ಲೈನ್ ಗಳನ್ನು ಕೊಡುವುದು, ಗ್ರೇಡಿಯೆಂಟ್ ನ ವಿಧಗಳು, ಮತ್ತು ಸ್ಟ್ರೋಕ್ ಪೇಂಟ್ ಮತ್ತುಸ್ಟ್ರೋಕ್ ಸ್ಟೈಲ್ ಗಳ ಕುರಿತು ಕಲಿತಿದ್ದೇವೆ.
14:44 ಸ್ವಂತ ಅಭ್ಯಾಸಕ್ಕಾಗಿ ,
14:47 1. ಒಂದು ಪಂಚ ಭುಜಾಕೃತಿಯನ್ನು ರಚಿಸಿ ಕೆಂಪು ಮತ್ತು ಹಳದಿಯ Linear gradient ಅನ್ನು ತುಂಬಿ, ಮತ್ತು ಐದು ಪಿಕ್ಸೆಲ್ ನ ನೀಲಿ ಸ್ಟ್ರೋಕ್ ಅನ್ನು ಕೊಡಿ.
14:57 2. ಒಂದು ಎಲಿಪ್ಸ್ ಅನ್ನು ರಚಿಸಿ Wavy ಪ್ಯಾಟರ್ನ್ ಅನ್ನು ತುಂಬಿ ಮತ್ತು opacity ಅನ್ನು 70% ಗೆ ಬದಲಿಸಿ.
15:04 3. 10 ಅಳತೆ ಅಗಲದ ಒಂದು ರೇಖೆಯನ್ನು ರಚಿಸಿ, Start Markers' ಅನ್ನು Arrow1Lstart ಮತ್ತು End Markers ಅನ್ನು Tail ಆಗಿ ಸೆಟ್ ಮಾಡಿ.
15:15 ನಿಮ್ಮ ಅಸೈನ್ ಮೆಂಟ್ ಮುಗಿದ ನಂತರ ಈ ರೀತಿಯಾಗಿ ಕಾಣಿಸಬೇಕು.
15:18 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಕುರಿತು ಹೆಚ್ಚಿನ ವಿಷಯವನ್ನು ತಿಳಿಯಲು ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋಗಳನ್ನು ನೋಡಿ.ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಕುರಿತು ತಿಳಿಸಿಕೊಡುತ್ತದೆ. ನೀವು ಒಳ್ಳೆಯ ಬ್ಯಾಂಡ್ ವಿಡ್ತ್ ಹೊಂದಿಲ್ಲದಿದ್ದಲ್ಲಿ ಡೌನ್ ಲೋಡ್ ಮಾಡಿ ನೋಡಿಕೊಳ್ಳಬಹುದು.
15:28 ಸ್ಪೋಕನ್ ಟ್ಯುಟೋರಿಯಲ್ ತಂಡವು :ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
15:37 ಹೆಚ್ಚಿನ ವಿವರಗಳಿಗೆ contact ಅಟ್ spoken ಹೈಫನ್ tutorial ಡಾಟ್ org. ಗೆ ಬರೆಯಿರಿ.

ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಟಾಕ್ ಟು ಎ ಟೀಚರ್ ನ ಒಂದು ಭಾಗವಾಗಿದೆ. ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD,ಭಾರತ ಸರ್ಕಾರದಿಂದ ಪ್ರಮಾಣಿತವಾಗಿದೆ

15:55 ಇದರ ಕುರಿತು ಹೆಚ್ಚಿನ ವಿವರಗಳು spoken-tutorial.org/NMEICT-intro ನಲ್ಲಿ ದೊರೆಯುತ್ತದೆ.
16:05 ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಧ್ವನಿ ಮತ್ತು ಅನುವಾದ ನವೀನ್ ಭಟ್ಟ ಉಪ್ಪಿನ ಪಟ್ಟಣ. ಧನ್ಯವಾದಗಳು.

Contributors and Content Editors

NaveenBhat, Sandhya.np14