Difference between revisions of "Avogadro/C2/Build-molecules/Kannada"

From Script | Spoken-Tutorial
Jump to: navigation, search
(Blanked the page)
 
(3 intermediate revisions by the same user not shown)
Line 1: Line 1:
 +
{| border =1
 +
|'''Time'''
 +
|'''Narration'''
  
 +
|-
 +
| 00:01
 +
| ''' Build Molecules''' ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
 +
|-
 +
| 00:07
 +
| ಈ ಟ್ಯುಟೋರಿಯಲ್ ನಲ್ಲಿ ನಾವು: ಡೇಟಾಬೇಸ್ ನಿಂದ ಅಣುಗಳನ್ನು ಇಂಪೋರ್ಟ್ ಮಾಡುವುದು,
 +
|-
 +
| 00:11
 +
|ತಿರುಗಿಸುವುದು (ರೋಟೇಟ್ ಮಾಡುವುದು), ಝೂಮ್ ಇನ್ ಮತ್ತು ಝೂಮ್ ಔಟ್ ಮಾಡುವುದು,
 +
|-
 +
| 00:15
 +
|ಪ್ಯಾನಲ್ ನ ಮೇಲೆ ಅಣುಗಳನ್ನು ನಿರ್ಮಿಸುವುದು,
 +
|-
 +
| 00:17
 +
|ಫೋರ್ಸ್ ಫೀಲ್ಡ್ ಅನ್ನು ಸ್ಥಾಪಿಸುವುದು ಮತ್ತು ಜ್ಯಾಮಿತಿಯನ್ನು ಆಪ್ಟಿಮೈಜ್ ಮಾಡುವುದು,
 +
|-
 +
| 00:21
 +
|ಬಾಂಡ್ ನ ಉದ್ದ, ಕೋನಗಳು ಮತ್ತು ಡೈಹೆಡ್ರಲ್ ಕೋನಗಳನ್ನು ಅಳತೆ ಮಾಡುವುದು,
 +
|-
 +
| 00:25
 +
|ಫ್ರ್ಯಾಗ್ಮೆಂಟ್ ಲೈಬ್ರರಿಯನ್ನು ತೋರಿಸುವುದು,
 +
|-
 +
| 00:27
 +
|ಡಿ.ಎನ್.ಎ. ಅಣುಗಳು ಮತ್ತು ಪೆಪ್ಟೈಡ್ ಗಳನ್ನು ನಿರ್ಮಿಸುವುದು- ಇವುಗಳ ಕುರಿತು ಕಲಿಯುವೆವು.
 +
|-
 +
| 00:31
 +
|ಇಲ್ಲಿ ನಾನು  ''' Ubuntu Linux OS'''  14.04 ಆವೃತ್ತಿ,
 +
'''  Avogadro '''  1.1.1 ಆವೃತ್ತಿ ಮತ್ತು ಇಂಟರ್ನೆಟ್ ಸಂಪರ್ಕ- ಇವುಗಳನ್ನು ಬಳಸುತ್ತಿದ್ದೇನೆ.
 +
|-
 +
| 00:44
 +
|ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು ರಸಾಯನ ಶಾಸ್ತ್ರದ ಬಗ್ಗೆ ತಿಳಿದಿರಬೇಕು. '''  Avogadro ''' ವನ್ನು ಡೌನ್ಲೋಡ್ ಮಾಡಲು, ದಯವಿಟ್ಟು'''sourceforge.net/projects/avogadro ''' ಈ ಲಿಂಕ್ ಅನ್ನು ಬಳಸಿ.
 +
|-
 +
| 00:53
 +
|ನಾನು ಈಗಾಗಲೇ '''Avogadro ''' ವನ್ನು ಡೌನ್ಲೋಡ್ ಮಾಡಿದ್ದೇನೆ.
 +
|-
 +
| 00:56
 +
|'''  Avogadro ''' ವನ್ನು ಓಪನ್ ಮಾಡಲು, '''Dash home ''' ನ ಮೇಲೆ ಕ್ಲಿಕ್ ಮಾಡಿ.
 +
|-
 +
| 01:00
 +
|ಸರ್ಚ್ ಬಾರ್ ನಲ್ಲಿ, ''' avogadro ''' ಎಂದು ಟೈಪ್ ಮಾಡಿ.
 +
|-
 +
| 01:02
 +
|ಅಪ್ಲಿಕೇಷನ್ ಅನ್ನು ಓಪನ್ ಮಾಡಲು, '''Avogadro''' ಐಕಾನ್ ನ ಮೇಲೆ ಕ್ಲಿಕ್ ಮಾಡಿ.
 +
|-
 +
| 01:08
 +
|ಈಗ ನಾವು ಕೆಮಿಕಲ್ ಸ್ಟ್ರಕ್ಚರ್ ಡೇಟಾಬೇಸ್ ನಿಂದ, ಒಂದು '''xylene ''' ಅಣುವನ್ನು  ಇಂಪೋರ್ಟ್ ಮಾಡುವುದರಿಂದ ಆರಂಭಿಸೋಣ.
 +
|-
 +
| 01:15
 +
| ಒಂದು ಅಣುವನ್ನು ಇಂಪೋರ್ಟ್ ಮಾಡಲು, ನಮಗೆ ಸಕ್ರಿಯವಾಗಿರುವ ಇಂಟರ್ನೆಟ್ ಸಂಪರ್ಕ ಬೇಕು.
 +
|-
 +
| 01:19
 +
| ''' File '''  ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ,  ''' Import ''' ಗೆ ಹೋಗಿ.
 +
|-
 +
| 01:23
 +
|ಒಂದು ಸಬ್-ಮೆನ್ಯು ತೆರೆದುಕೊಳ್ಳುತ್ತದೆ. 
 +
|-
 +
| 01:25
 +
| ''' Fetch by chemical name ''' ಅನ್ನು ಆಯ್ಕೆ ಮಾಡಿ.
 +
|-
 +
| 01:28
 +
| '''  Chemical name ''' ಎಂಬ ಡಯಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
 +
|-
 +
| 01:30
 +
|ವಿವರಣೆಗಾಗಿ , ನಾನು ಸರ್ಚ್-ಬಾಕ್ಸ್ ನಲ್ಲಿ '''  xylene''' ಎಂದು ಟೈಪ್ ಮಾಡುವೆನು.
 +
|-
 +
| 01:36
 +
| '''OK''' ಬಟನ್ ನ ಮೇಲೆ ಕ್ಲಿಕ್ ಮಾಡಿ. 
 +
|-
 +
| 01:38
 +
|ಈಗ ಪ್ಯಾನಲ್ ನ ಮೇಲೆ ನಾವು  '''xylene ''' ಅಣುವನ್ನು ಹೊಂದಿದ್ದೇವೆ.
 +
|-
 +
| 01:42
 +
|ಈಗ ಪ್ಯಾನಲ್ ನಲ್ಲಿ ಅಣುವನ್ನು ತಿರುಗಿಸೋಣ.
 +
|-
 +
| 01:45
 +
|ಟೂಲ್ ಬಾರ್ ನಲ್ಲಿ, '''Navigation tool ''' ನ ಮೇಲೆ ಕ್ಲಿಕ್ ಮಾಡಿ.
 +
|-
 +
| 01:49
 +
|ಕರ್ಸರ್ ಅನ್ನು ಅಣುವಿನ ಮೇಲೆ ಇಡಿ.
 +
|-
 +
| 01:52
 +
|ಮೌಸ್ ನ ಎಡ ಬಟನ್ ಅನ್ನು ಹಿಡಿದುಕೊಂಡು ಎಳೆಯಿರಿ.
 +
|-
 +
| 01:56
 +
| ದಿಕ್ಸೂಚಿ ಬಾಣಗಳು, ಈ ಎಳೆಯುವಿಕೆಯನ್ನು ಸೂಚಿಸುತ್ತಿರುವುದನ್ನು ಗಮನಿಸಿ.
 +
|-
 +
| 02:00
 +
| ಅಣುವನ್ನು ಟ್ರಾನ್ಸ್ಲೇಟ್ ಮಾಡಲು, ಮೌಸ್ ನ ಬಲ ಬಟನ್ ಅನ್ನು ಒತ್ತಿ ಡ್ರ್ಯಾಗ್ ಮಾಡಿ.
 +
|-
 +
| 02:06
 +
| ಸ್ಟ್ರಕ್ಚರ್ ಅನ್ನು ಝೂಮ್ ಇನ್ ಮತ್ತು ಝೂಮ್ ಔಟ್ ಮಾಡಲು, ಮೌಸ್ ನ ಚಕ್ರವನ್ನು ಸ್ಕ್ರೋಲ್ ಮಾಡಿ.
 +
|-
 +
| 02:10
 +
|ಈಗ ಒಂದು ಅಣುವನ್ನು ರಚಿಸುವುದು ಹೇಗೆ ಎಂದು ಕಲಿಯೋಣ.
 +
|-
 +
| 02:14
 +
| ಒಂದು ಅಣುವನ್ನು ರಚಿಸಲು, ಟೂಲ್ ಬಾರ್ ನಲ್ಲಿಯ '''Draw Tool ''' ಐಕಾನ್ ಅನ್ನು ಕ್ಲಿಕ್ ಮಾಡಿ.
 +
|-
 +
| 02:19
 +
| '''Draw Settings ''' ಮೆನ್ಯುವಿನಡಿಯಲ್ಲಿ, ನಾವು '''Element ''' ಹಾಗೂ ''' Bond Order '''  ಎಂಬ ಡ್ರಾಪ್- ಡೌನ್ ಬಟನ್ ಗಳನ್ನು ಮತ್ತು ''' Adjust Hydrogens''' ಎಂಬ ಚೆಕ್ ಬಾಕ್ಸ್ ಅನ್ನು ನೋಡಬಹುದು.
 +
|-
 +
| 02:30
 +
|ನಿಮಗೆ ಸ್ಟ್ರಕ್ಚರ್ ನಲ್ಲಿ ಹೈಡ್ರೋಜನ್ ಗಳು (ಜಲಜನಕ) ಬೇಡವಾದಲ್ಲಿ '''  Adjust Hydrogens ''' ಎಂಬ  ಚೆಕ್ ಬಾಕ್ಸ್ ಅನ್ನು ಅನ್-ಚೆಕ್ ಮಾಡಿ.
 +
|-
 +
| 02:37
 +
|'''Element ''' ಡ್ರಾಪ್- ಡೌನ್ ಲಿಸ್ಟ್, ಎಲಿಮೆಂಟ್ ಗಳ (ಮೂಲವಸ್ತು) ಪಟ್ಟಿಯನ್ನು ತೋರಿಸುತ್ತದೆ.
 +
|-
 +
| 02:42
 +
|ಸಂಪೂರ್ಣ '''Periodic table ''' (ಪೀರಿಯೋಡಿಕ್ ಟೇಬಲ್) ಅನ್ನು ಬೇರೆಯದೇ ವಿಂಡೋದಲ್ಲಿ ನೋಡಲು,  '''Other ''' ನ ಮೇಲೆ ಕ್ಲಿಕ್ ಮಾಡಿ.
 +
|-
 +
| 02:48
 +
|ವಿಂಡೋವನ್ನು ಕ್ಲೋಸ್ ಮಾಡಲು, '''Close'''  ನ (X ಗುರುತು) ಮೇಲೆ ಕ್ಲಿಕ್ ಮಾಡಿ.
 +
|-
 +
| 02:51
 +
|ಈಗ ಪ್ಯಾನಲ್ ನ ಮೇಲೆ,  '''  Aniline ''' (ಅನಿಲಿನ್) ನ ಸ್ಟ್ರಕ್ಚರ್ ಅನ್ನು ರಚಿಸೋಣ.
 +
|-
 +
| 02:55
 +
|'''  Element ''' ಡ್ರಾಪ್- ಡೌನ್ ಲಿಸ್ಟ್ ನಲ್ಲಿ,  '''  Carbon '''  ಅನ್ನು ಆಯ್ಕೆಮಾಡಿ.
 +
|-
 +
| 02:59
 +
|'''Bond Order ''' ಡ್ರಾಪ್- ಡೌನ್ ಲಿಸ್ಟ್ ನಲ್ಲಿ, ''' Single '''  ಅನ್ನು ಆಯ್ಕೆಮಾಡಿ.
 +
|-
 +
| 03:03
 +
| ಪ್ಯಾನಲ್ ನ ಮೇಲೆ ಕ್ಲಿಕ್ ಮಾಡಿ.
 +
|-
 +
| 03:05
 +
|ಆರು ಕಾರ್ಬನ್ (ಇಂಗಾಲ) ಪರಮಾಣುಗಳ ಮುಚ್ಚಿದ ಸರಪಣಿಯನ್ನು ರಚಿಸಲು ಡ್ರ್ಯಾಗ್ & ಡ್ರಾಪ್ ಮಾಡಿ.
 +
|-
 +
| 03:10
 +
| ಡಬಲ್ ಬಾಂಡ್ ಗಳನ್ನು ತೋರಿಸಲು, '''  Bond Order ''' ಡ್ರಾಪ್ ಡೌನ್ ನಿಂದ '''Double '''  ಅನ್ನು ಆಯ್ಕೆಮಾಡಿ.
 +
|-
 +
| 03:16
 +
| ಬೆಂಝೀನ್ ನ ಸ್ಟ್ರಕ್ಚರ್ ಅನ್ನು ಪಡೆಯಲು, ಒಂದು ಬಿಟ್ಟು ಮತ್ತೊಂದು ಬಾಂಡ್ ನ ಮೇಲೆ ಕ್ಲಿಕ್ ಮಾಡಿ.
 +
|-
 +
| 03:21
 +
|'''Aniline ''' ನ ಸ್ಟ್ರಕ್ಚರ್ ಅನ್ನು ಪೂರ್ತಿಗೊಳಿಸೋಣ.
 +
|-
 +
| 03:24
 +
| ''' Element ''' ಡ್ರಾಪ್ ಡೌನ್ ಲಿಸ್ಟ್ ನಲ್ಲಿ, '''Nitrogen ''' ಅನ್ನು ಆಯ್ಕೆಮಾಡಿ.
 +
|-
 +
| 03:29
 +
| ''' Bond Order '''  ಡ್ರಾಪ್- ಡೌನ್  ನಲ್ಲಿ,'''  Single ''' ಅನ್ನು ಆಯ್ಕೆಮಾಡಿ.
 +
|-
 +
| 03:33
 +
|ಸ್ಟ್ರಕ್ಚರ್ ನಲ್ಲಿ, ಯಾವುದಾದರೂ ಒಂದು ಕಾರ್ಬನ್ (ಇಂಗಾಲ) ಅಣುವಿನ ಮೇಲೆ ಕ್ಲಿಕ್ ಮಾಡಿ ಮತ್ತು ಡ್ರ್ಯಾಗ್ ಮಾಡಿ.
 +
|-
 +
| 03:39
 +
| '''  Build '''  ಮೆನ್ಯುವಿಗೆ ಹೋಗಿ ಮತ್ತು  '''  Add Hydrogens ''' ಅನ್ನು ಆಯ್ಕೆಮಾಡಿ.
 +
|-
 +
| 03:45
 +
|ನಾವು ಪ್ಯಾನಲ್ ನಲ್ಲಿ, '''Aniline''' ನ ಸ್ಟ್ರಕ್ಚರ್ ಅನ್ನು ಪಡೆದಿದ್ದೇವೆ.
 +
|-
 +
| 03:49
 +
|ಸ್ಟೇಬಲ್ ಕನ್ಫರ್ಮೇಶನ್ ಅನ್ನು ಪಡೆಯಲು, ಪ್ಯಾನಲ್ ನಲ್ಲಿಯ '''Aniline '''  ಸ್ಟ್ರಕ್ಚರ್ ಅನ್ನು ಆಪ್ಟಿಮೈಜ್ ಮಾಡಬೇಕು.
 +
|-
 +
| 03:56
 +
|ಆಪ್ಟಿಮೈಜ್ ಮಾಡಲು, ಟೂಲ್ ಬಾರ್ ನಲ್ಲಿ,  '''Auto Optimization Tool '''  ನ ಮೇಲೆ ಕ್ಲಿಕ್ ಮಾಡಿ.
 +
|-
 +
| 04:02
 +
|ಎಡ ಭಾಗದಲ್ಲಿ, '''AutoOptimization Settings ''' ಎಂಬ ಮೆನ್ಯು ಕಾಣಿಸುತ್ತದೆ.
 +
|-
 +
| 04:06
 +
| '''  Force Field ''' ಎಂಬ ಡ್ರಾಪ್- ಡೌನ್ ಲಿಸ್ಟ್ ಅನ್ನು ಕ್ಲಿಕ್ ಮಾಡಿ, '''  MMFF94 ''' ಅನ್ನು ಆಯ್ಕೆ ಮಾಡಿ.
 +
|-
 +
| 04:13
 +
|'''  MMFF94 ''' ಅನ್ನು ಸಾಮಾನ್ಯವಾಗಿ, ಚಿಕ್ಕ ಸಾವಯವ (ಆರ್ಗ್ಯಾನಿಕ್) ಅಣುಗಳನ್ನು ಆಪ್ಟಿಮೈಜ್ ಮಾಡಲು ಬಳಸಲಾಗುತ್ತದೆ.
 +
|-
 +
| 04:20
 +
| '''  Start'''  ಬಟನ್ ನ ಮೇಲೆ ಕ್ಲಿಕ್ ಮಾಡಿ.
 +
|-
 +
| 04:23
 +
| ಆಪ್ಟಿಮೈಜ್ ಮಾಡುವುದನ್ನು ಪೂರ್ತಿಗೊಳಿಸಲು, ಕೆಲವು ಸೆಕೆಂಡ್ ಗಳು ಬೇಕಾಗುವುದು.
 +
|-
 +
| 04:28
 +
|'''  Optimization Setting''' ಅನ್ನು ಕ್ಲೋಸ್ ಮಾಡಲು, '''Stop ''' ನ ಮೇಲೆ ಕ್ಲಿಕ್ ಮಾಡಿ.
 +
|-
 +
| 04:33
 +
|ಈಗ 'ಅನಿಲಿನ್' ನ ಬಾಂಡ್ ಗಳ ಉದ್ದ, ಬಾಂಡ್ ನ ಕೋನಗಳು ಮತ್ತು 'ಡೈಹೆಡ್ರಲ್ ಆಂಗಲ್' (dihedral angle) ಗಳನ್ನು ಅಳತೆ ಮಾಡೋಣ.
 +
|-
 +
| 04:40
 +
|ಟೂಲ್ ಬಾರ್ ನಲ್ಲಿ, '''Click to Measure ''' ಐಕಾನ್ ಅನ್ನು ಆಯ್ಕೆ ಮಾಡಿ.
 +
|-
 +
| 04:44
 +
|ಅಂತರವನ್ನು ಅಳೆಯಲು, ಯಾವುದೇ ಎರಡು ಅಕ್ಕಪಕ್ಕದ ಕಾರ್ಬನ್ ಅಣುಗಳ ಮೇಲೆ ಕ್ಲಿಕ್ ಮಾಡಿ.
 +
|-
 +
| 04:49
 +
|ಕೋನಗಳನ್ನು ಅಳೆಯಲು, ಯಾವುದಾದರೂ ಮೂರು ಕ್ರಮಾನುಗತ ಕಾರ್ಬನ್ ಅಣುಗಳ ಮೇಲೆ ಕ್ಲಿಕ್ ಮಾಡಿ.
 +
|-
 +
| 04:55
 +
| 'ಡೈಹೆಡ್ರಲ್ ಆಂಗಲ್' ಗಳನ್ನು ಅಳೆಯಲು, ಯಾವುದಾದರೂ ನಾಲ್ಕು ಕ್ರಮಾನುಗತ ಕಾರ್ಬನ್ ಅಣುಗಳ ಮೇಲೆ ಕ್ಲಿಕ್ ಮಾಡಿ.
 +
|-
 +
| 05:02
 +
|ಅಳತೆ ಮಾಡಿದ ವ್ಯಾಲ್ಯುಗಳು, ಪ್ಯಾನಲ್ ನ ಕೆಳಭಾಗದಲ್ಲಿ ಕಾಣಿಸಿಕೊಳ್ಳುತ್ತವೆ.
 +
|-
 +
| 05:07
 +
|ಫೈಲ್ ಅನ್ನು ಸೇವ್ ಮಾಡಲು, ''' File''' , ನಂತರ ''' Save As''' ಗಳನ್ನು ಕ್ಲಿಕ್ ಮಾಡಿ.
 +
|-
 +
| 05:13
 +
|''' Save Molecule As'''  ಎಂಬ ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
 +
|-
 +
| 05:17
 +
| File Name ಅನ್ನು, ''' Aniline.cml''' ಎಂದು ಟೈಪ್ ಮಾಡಿ.
 +
|-
 +
| 05:21
 +
|ಲೊಕೇಷನ್ ಅನ್ನು''' Desktop'''  ಎಂದು ಆಯ್ಕೆಮಾಡಿ ಮತ್ತು  ''' Save''' ಬಟನ್ ನ ಮೇಲೆ ಕ್ಲಿಕ್ ಮಾಡಿ.
 +
|-
 +
| 05:28
 +
|ಒಂದು ಹೊಸ ವಿಂಡೋ ವನ್ನು ಓಪನ್ ಮಾಡಲು,  ''' New'''  ಐಕಾನ್ ಅನ್ನು ಕ್ಲಿಕ್ ಮಾಡಿ.
 +
|-
 +
| 05:32
 +
|''' Avogadro ''' ಸಾಪ್ಟ್ವೇರ್, ''' fragment '''  ಲೈಬ್ರರಿಯನ್ನು ಬಳಸಿ, ಸಂಯುಕ್ತ (ಕಾಂಪ್ಲೆಕ್ಸ್) ಅಣುಗಳನ್ನು ರಚಿಸಲು ಒಂದು ವಿಧಾನವನ್ನು ಹೊಂದಿದೆ.
 +
|-
 +
| 05:38
 +
| ''' Build ''' ಮೆನ್ಯುವಿಗೆ ಹೋಗಿ.
 +
|-
 +
| 05:40
 +
|ನಂತರ ''' Insert ''' ಗೆ ಹೋಗಿ, '''Fragment ''' ಅನ್ನು ಆರಿಸಿಕೊಳ್ಳಿ.
 +
|-
 +
| 05:45
 +
|''' Insert Fragment ''' ಎಂಬ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
 +
|-
 +
| 05:49
 +
| ವಿಭಿನ್ನ ರಾಸಾಯನಿಕ ಸ್ಟ್ರಕ್ಚರ್ ಗಳ, '''cml ''' ಫೈಲ್ ಗಳನ್ನು ಹೊಂದಿರುವ ಫೋಲ್ಡರ್ ಗಳ ಲಿಸ್ಟ್ ಅನ್ನು ನಾವು ನೋಡಬಹುದು.
 +
|-
 +
| 05:55
 +
|ಉದಾಹರಣೆಗೆ, ನಾವು ''' alkenes ''' (ಆಲ್ಕೀನ್ಸ್) ಫೋಲ್ಡರ್ ಅನ್ನು ಓಪನ್ ಮಾಡೋಣ.
 +
|-
 +
| 06:00
 +
|ಫೋಲ್ಡರ್ ನಲ್ಲಿರುವುದನ್ನು ನೋಡಲು, ಫೋಲ್ಡರ್ ಅನ್ನು ಡಬಲ್ ಕ್ಲಿಕ್ ಮಾಡಿ.
 +
|-
 +
| 06:04
 +
| ''' 2-methyl-buta-1,3-diene.cml ''' ಅನ್ನು ಆಯ್ಕೆಮಾಡಿ.
 +
|-
 +
| 06:10
 +
| '''Insert ''' ಬಟನ್ ನ ಮೇಲೆ ಕ್ಲಿಕ್ ಮಾಡಿ.
 +
|-
 +
| 06:13
 +
| ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು, ''' Close '''  ಬಟನ್ ಅನ್ನು ಕ್ಲಿಕ್ ಮಾಡಿ.
 +
|-
 +
| 06:17
 +
|ಪ್ಯಾನಲ್ ನಲ್ಲಿ, ''' 2-methyl-1,3-butadiene ''' ಸ್ಟ್ರಕ್ಚರ್ ಅನ್ನು ತೋರಿಸಲಾಗುತ್ತದೆ.
 +
|-
 +
| 06:22
 +
|ಇದನ್ನು ಸಾಮಾನ್ಯವಾಗಿ '''  Isoprene'''  (ಐಸೋಪ್ರೀನ್)  ಎಂದು ಕರೆಯುತ್ತಾರೆ.
 +
|-
 +
| 06:26
 +
|ನಾವು  '''  Isoprene''' (ಐಸೋಪ್ರೀನ್) ಅನ್ನು ಬಳಸಿ ಅನೇಕ ಸ್ವಾಭಾವಿಕ ಉತ್ಪನ್ನಗಳನ್ನು ರಚಿಸಬಹುದು.
 +
|-
 +
| 06:30
 +
|ಈ ಅಣು, ಸೆಲೆಕ್ಟ್ ಮೋಡ್ ನಲ್ಲಿದೆ.
 +
|-
 +
| 06:33
 +
|ಡಿ-ಸೆಲೆಕ್ಟ್ ಮಾಡಲು, '''CTRL, SHIFT ''' ಮತ್ತು ''' A ''' ಕೀ ಗಳನ್ನು ಒಟ್ಟಿಗೆ ಒತ್ತಿ.
 +
|-
 +
| 06:39
 +
|ಉದಾಹರಣೆಗೆ : ನಾನು ''' Isoprene ''' ಅನ್ನು ಬಳಸಿ ರಚಿಸಲಾದ, Vitamin A ಮತ್ತು natural rubber  ಅನ್ನು  ತೋರಿಸುವೆನು.
 +
|-
 +
| 06:47
 +
|'''  Vitamin A, natural rubber '''
 +
|-
 +
| 06:51
 +
|ನಾನು ''' Isoprene ''' (ಐಸೋಪ್ರೀನ್) ಅನ್ನು ಒಂದು ಮೂಲೆಗೆ ಟ್ರಾನ್ಸ್ಲೇಟ್ ಮಾಡುವೆನು.
 +
|-
 +
| 06:56
 +
| ಕ್ರಮವಾಗಿ ''' Build ''' >> ''' Insert ''' >> '''  Fragment ''' ಗಳ ಮೇಲೆ ಕ್ಲಿಕ್ ಮಾಡಿ.
 +
|-
 +
| 07:02
 +
| ಕೆಳಗೆ ಸ್ಕ್ರೋಲ್ ಮಾಡಿ, ''' macrocycles ''' ಫೋಲ್ಡರ್ ಗೆ ಹೋಗಿ. ಅದನ್ನು ಓಪನ್ ಮಾಡಲು ಡಬಲ್ ಕ್ಲಿಕ್ ಮಾಡಿ.
 +
|-
 +
| 07:08
 +
| ''' porphin ''' ಫ್ರ್ಯಾಗ್ಮೆಂಟ್ ಅನ್ನು ಆಯ್ಕೆ ಮಾಡಿ, ಮತ್ತು ''' Insert''' ಅನ್ನು ಕ್ಲಿಕ್ ಮಾಡಿ.
 +
|-
 +
| 07:14
 +
|ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.
 +
|-
 +
| 07:16
 +
| '''porphyrin ''' ಫ್ರ್ಯಾಗ್ಮೆಂಟ್ ಅನ್ನು ಬಳಸಿ, ನಾವು ''' Chlorophyll ''' (ಕ್ಲೋರೋಫಿಲ್) ಮತ್ತು '''Vitamin B12 ''' ಗಳಂತಹ ಸಂಕೀರ್ಣ ರಾಸಾಯನಿಕ ಸ್ಟ್ರಕ್ಚರ್ ಗಳನ್ನು ರಚಿಸಬಹುದು.     
 +
|-
 +
| 07:25
 +
|''' Chlorophyll ''' (ಕ್ಲೋರೋಫಿಲ್)
 +
|-
 +
| 07:27
 +
|'''  Vitamin B12''' (ವೈಟಮಿನ್ B12) 
 +
|-
 +
| 07:30
 +
|'''Avogadro''' ವನ್ನು ಬಳಸಿ, '''DNA ''' ಮತ್ತು '''peptide ''' ಗಳಂತಹ ಸಂಕೀರ್ಣ ಅಣುಗಳನ್ನು ಸಹ ರಚಿಸಬಹುದು.
 +
|-
 +
| 07:37
 +
| '''New ''' ಐಕಾನ್ ಅನ್ನು ಬಳಸಿ ಒಂದು ಹೊಸ ವಿಂಡೋವನ್ನು ಓಪನ್ ಮಾಡಿ.
 +
|-
 +
| 07:41
 +
| ಒಂದು '''DNA ''' ಅಣುವನ್ನು ಸೇರಿಸಲು: ಕ್ರಮವಾಗಿ '''Build ''' ಮೆನ್ಯು, ನಂತರ ''' Insert ''' ಗೆ ಹೋಗಿ, ಸಬ್ ಮೆನ್ಯುವಿನಲ್ಲಿ ''' DNA/RNA ''' ಯನ್ನು ಕ್ಲಿಕ್ ಮಾಡಿ.
 +
|-
 +
| 07:51
 +
|''' Insert Nucleic Acids ''' ಎಂಬ ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
 +
|-
 +
| 07:55
 +
| ''' DNA/RNA Builder'''  ಡ್ರಾಪ್- ಡೌನ್ ನಲ್ಲಿ ,''' DNA ''' ಯನ್ನು ಆಯ್ಕೆಮಾಡಿ.
 +
|-
 +
| 08:00
 +
|ನಾಲ್ಕು 'ನ್ಯೂಕ್ಲಿಕ್ ಆಸಿಡ್ ಬೇಸ್' ಗಳನ್ನು (nucleic acid base) ಬಟನ್ ಗಳಾಗಿ ತೋರಿಸಲಾಗಿದೆ.
 +
|-
 +
| 08:05
 +
| ''' Nucleic acid ''' ಸಿಕ್ವೆನ್ಸ್ ಅನ್ನು ಆಯ್ಕೆಮಾಡಲು, ಬಟನ್ ಗಳ ಮೇಲೆ ಕ್ಲಿಕ್ ಮಾಡಿ.
 +
|-
 +
| 08:10
 +
|ನೀವು, ನಿಮಗೆ ಬೇಕಾದ ''' acid''' ಗಳ ಸಿಕ್ವೆನ್ಸ್ ಅನ್ನು ಆರಿಸಿಕೊಳ್ಳಬಹುದು.
 +
|-
 +
| 08:14
 +
|ವಿವರಣೆಗಾಗಿ ನಾನು, '''A T G C A T G C'''  ಯನ್ನು ಆರಿಸಿಕೊಳ್ಳುತ್ತೇನೆ.
 +
|-
 +
| 08:26
 +
| ''' Nucleic acid ''' ಗಳ ಆಯ್ಕೆಯ ಕ್ರಮವು, ''' Sequence ''' ಎಂಬ ಟೆಕ್ಸ್ಟ್ ಬಾಕ್ಸ್ ನಲ್ಲಿ ಕಾಣಿಸುತ್ತದೆ.
 +
|-
 +
| 08:32
 +
| '''Bases Per Turn ''' ಡ್ರಾಪ್ ಡೌನ್ ನಲ್ಲಿ, '''A''' ಯನ್ನು ಆಯ್ಕೆ ಮಾಡಿ. "5" ಆಯ್ಕೆ ಮಾಡಿ, ಇದು ಪ್ರತಿ ''' Helix ''' ನಲ್ಲಿ ಇರುವ ಬೇಸ್ ಪೇರ್ ಗಳ ಸಂಖ್ಯೆ ಆಗಿದೆ.
 +
|-
 +
| 08:41
 +
| '''Strands'''  ಅನ್ನು '''Single ''' ಎಂದು ಆಯ್ಕೆ ಮಾಡಿ ಮತ್ತು '''  Insert '''  ಬಟನ್ ನ ಮೇಲೆ ಕ್ಲಿಕ್ ಮಾಡಿ.
 +
|-
 +
| 08:47
 +
|ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು, '''Close''' ಅನ್ನು ಒತ್ತಿ.
 +
|-
 +
| 08:51
 +
|ಈಗ ನಾವು ಪ್ಯಾನಲ್ ನಲ್ಲಿ, ಒಂದೇ ಸ್ಟ್ರ್ಯಾಂಡ್ ನ '''DNA '''  ಅಣುವನ್ನು ಹೊಂದಿದ್ದೇವೆ.
 +
|-
 +
| 08:56
 +
| ಸ್ಟ್ರಕ್ಚರ್ ಅನ್ನು ಝೂಮ್ ಔಟ್ ಮಾಡಿ, ಪ್ಯಾನಲ್ ನ ಮಧ್ಯಭಾಗಕ್ಕೆ ಎಳೆದು ತನ್ನಿ.
 +
|-
 +
| 09:01
 +
|ಪ್ಯಾನಲ್ ನಲ್ಲಿ, ''' DNA ''' ಅಣುವನ್ನು ಡಿಸೆಲೆಕ್ಟ್ ಮಾಡಲು, ''' CTRL, Shift ''' ಮತ್ತು ''' A ''' ಕೀ ಗಳನ್ನು ಒಟ್ಟಿಗೆ ಒತ್ತಿ.
 +
|-
 +
| 09:09
 +
| ''' Insert ''' ಮೆನ್ಯುವಿನಲ್ಲಿಯ ''' Peptide ''' ಆಯ್ಕೆಯನ್ನು ಬಳಸಿ, ನಾವು 'ಪೆಪ್ಟೈಡ್' ನ ಸಿಕ್ವೆನ್ಸ್ ಅನ್ನು ಕೂಡ ರಚಿಸಬಹುದು.
 +
|-
 +
| 09:16
 +
|ಮತ್ತೊಮ್ಮೆ, ಒಂದು ಹೊಸ ವಿಂಡೋವನ್ನು ಓಪನ್ ಮಾಡಲು, ''' New ''' ಐಕಾನ್ ನ ಮೇಲೆ ಕ್ಲಿಕ್ ಮಾಡಿ.
 +
|-
 +
| 09:21
 +
| ''' Build ''' ಮೆನ್ಯು ನಲ್ಲಿ ಕೆಳಗೆ ಸ್ಕ್ರೋಲ್ ಮಾಡಿ, ''' Insert ''', ನಂತರ ''' Peptide ''' ಗೆ ಹೋಗಿ.
 +
|-
 +
| 09:26
 +
|''' Insert Peptide ''' ಡೈಲಾಗ್ ಬಾಕ್ಸ್ ಕಾಣಿಸುತ್ತದೆ.
 +
|-
 +
| 09:29
 +
| ''' amino acids ''' ಬಟನ್ ಗಳನ್ನು ಕ್ಲಿಕ್ ಮಾಡುವುದರ ಮೂಲಕ, ''' Peptide''' ಸಿಕ್ವೆನ್ಸ್ ಗಾಗಿ, ''' amino acid''' ಗಳನ್ನು ಆಯ್ಕೆ ಮಾಡಿ.
 +
|-
 +
| 09:36
 +
| ವಿವರಣೆಗಾಗಿ, ನಾನು ಸಿಕ್ವೆನ್ಸ್ ಅನ್ನು '''Glycine(Gly) -Valine(Val) -Proline(Pro) and Cystine(Cys)''' ಎಂದು ಆಯ್ಕೆಮಾಡುವೆನು.
 +
|-
 +
| 09:45
 +
|ಆಯ್ಕೆಯ ಕ್ರಮವು, '''Sequence ''' ಟೆಕ್ಸ್ಟ್ ಬಾಕ್ಸ್ ನಲ್ಲಿ ಕಂಡುಬರುತ್ತದೆ.
 +
|-
 +
| 09:50
 +
|  '''Insert Peptide ''' ಬಟನ್ ನ ಮೇಲೆ ಕ್ಲಿಕ್ ಮಾಡಿ.
 +
|-
 +
| 09:53
 +
| '''Insert Peptide ''' ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.
 +
|-
 +
| 09:57
 +
|ಪ್ಯಾನಲ್ ನ ಮೇಲೆ ''' Peptide ''' ನ ಚೈನ್ ಕಾಣಿಸುತ್ತದೆ.
 +
|-
 +
| 10:00
 +
|ಪ್ಯಾನಲ್ ನಲ್ಲಿ ''' Peptide ''' ಅನ್ನು ಡಿಸೆಲೆಕ್ಟ್ ಮಾಡಲು, '''  CTRL, Shift '''  ಮತ್ತು  ''' A ''' ಕೀ ಗಳನ್ನು ಒಟ್ಟಿಗೆ ಒತ್ತಿ.
 +
|-
 +
| 10:07
 +
|ನೀವು ನಿಮ್ಮ ಆಯ್ಕೆಯ '''amino acid ''' ಗಳನ್ನು ಆಯ್ಕೆ ಮಾಡಿಕೊಂಡು, ಪೆಪ್ಟೈಡ್ ನ ಸಿಕ್ವೆನ್ಸ್ ಯನ್ನು ರಚಿಸಬಹುದು.
 +
|-
 +
| 10:13
 +
|ಸಂಕ್ಷಿಪ್ತವಾಗಿ,
 +
|-
 +
| 10:15
 +
| ಈ ಟ್ಯುಟೋರಿಯಲ್ ನಲ್ಲಿ ನಾವು:
 +
|-
 +
| 10:18
 +
| ಡೇಟಾಬೇಸ್ ನಿಂದ ಅಣುಗಳನ್ನು ಇಂಪೋರ್ಟ್ ಮಾಡುವುದು,
 +
|-
 +
| 10:21
 +
|ತಿರುಗಿಸುವುದು (ರೋಟೇಟ್ ಮಾಡುವುದು), ಝೂಮ್ ಇನ್ ಮತ್ತು ಝೂಮ್ ಔಟ್ ಮಾಡುವುದು,
 +
|-
 +
| 10:24
 +
| ಪ್ಯಾನಲ್ ನ ಮೇಲೆ ಅಣುಗಳನ್ನು ನಿರ್ಮಿಸುವುದು,
 +
|-
 +
| 10:26
 +
| ಫೋರ್ಸ್ ಫೀಲ್ಡ್ ಅನ್ನು ಸೆಟ್ ಅಪ್ ಮಾಡುವುದು ಮತ್ತು ಜ್ಯಾಮಿತಿಯನ್ನು ಆಪ್ಟಿಮೈಜ್ ಮಾಡುವುದು,
 +
|-
 +
| 10:30
 +
| ಬಾಂಡ್ ಗಳ ಉದ್ದ, ಕೋನಗಳು ಮತ್ತು ಡೈಹೆಡ್ರಲ್ ಕೋನಗಳನ್ನು ಅಳತೆ ಮಾಡುವುದು,
 +
|-
 +
| 10:35
 +
| ಫ್ರ್ಯಾಗ್ಮೆಂಟ್ ಲೈಬ್ರರಿಯನ್ನು ತೋರಿಸುವುದು,
 +
|-
 +
| 10:37
 +
| ''' DNA ''' ಅಣುಗಳು ಮತ್ತು ''' Peptide ''' ಗಳನ್ನು ರಚಿಸುವುದು-  ಇವುಗಳ ಕುರಿತು ಕಲಿತಿದ್ದೇವೆ.
 +
|-
 +
| 10:41
 +
|ಒಂದು ಅಸೈನ್ಮೆಂಟ್ - ಈ ಕೆಳಗಿನ ಅಮಿನೋ ಆಸಿಡ್ ರೆಸಿಡ್ಯೂಗಳನ್ನು ಬಳಸಿ, ಒಂದು ಪ್ರೋಟೀನ್ ಸಿಕ್ವೆನ್ಸ್ ಅನ್ನು ರಚಿಸಿ:
 +
|-
 +
| 10:49
 +
| ''' UFF''' ಫೋರ್ಸ್ ಫೀಲ್ಡ್ ಅನ್ನು ಬಳಸಿ, ಜ್ಯಾಮಿತಿಯನ್ನು ಆಪ್ಟಿಮೈಜ್ ಮಾಡಿ.
 +
|-
 +
| 10:53
 +
|ಇಮೇಜ್ ಅನ್ನು ''' .cml '''  ಫೈಲ್ ಎಂದು ಸೇವ್ ಮಾಡಿ.
 +
|-
 +
| 10:58
 +
| '''  Nucleic acids: AUGC '''  ಯನ್ನು ಬಳಸಿ, '''  RNA '''  ಸಿಕ್ವೆನ್ಸ್ ಅನ್ನು ರಚಿಸಿ.
 +
|-
 +
| 11:04
 +
| '''  MMFF94 ''' ಫೋರ್ಸ್ ಫೀಲ್ಡ್ ಅನ್ನು ಬಳಸಿ, ಜ್ಯಾಮಿತಿಯನ್ನು ಆಪ್ಟಿಮೈಜ್ ಮಾಡಿ.
 +
|-
 +
| 11:10
 +
| ಇಮೇಜ್ ಅನ್ನು ''' .cml '''  ಫೈಲ್ ಎಂದು ಸೇವ್ ಮಾಡಿ.
 +
|-
 +
| 11:14
 +
| ಈ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವನ್ನು ತಿಳಿಸಿಕೊಡುತ್ತದೆ.
 +
|-
 +
| 11:18
 +
| ನೀವು ಒಳ್ಳೆಯ ಬ್ಯಾಂಡ್ವಿಡ್ತ್ ಹೊಂದಿಲ್ಲದಿದ್ದಲ್ಲಿ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
 +
|-
 +
| 11:23
 +
| ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಶಾಲೆಗಳನ್ನು ಏರ್ಪಡಿಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
 +
|-
 +
| 11:30
 +
|ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, '''NMEICT, MHRD ''' ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
 +
|-
 +
| 11:36
 +
| ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
 +
ಧನ್ಯವಾದಗಳು.
 +
|}

Latest revision as of 21:21, 9 July 2018

Time Narration
00:01 Build Molecules ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು: ಡೇಟಾಬೇಸ್ ನಿಂದ ಅಣುಗಳನ್ನು ಇಂಪೋರ್ಟ್ ಮಾಡುವುದು,
00:11 ತಿರುಗಿಸುವುದು (ರೋಟೇಟ್ ಮಾಡುವುದು), ಝೂಮ್ ಇನ್ ಮತ್ತು ಝೂಮ್ ಔಟ್ ಮಾಡುವುದು,
00:15 ಪ್ಯಾನಲ್ ನ ಮೇಲೆ ಅಣುಗಳನ್ನು ನಿರ್ಮಿಸುವುದು,
00:17 ಫೋರ್ಸ್ ಫೀಲ್ಡ್ ಅನ್ನು ಸ್ಥಾಪಿಸುವುದು ಮತ್ತು ಜ್ಯಾಮಿತಿಯನ್ನು ಆಪ್ಟಿಮೈಜ್ ಮಾಡುವುದು,
00:21 ಬಾಂಡ್ ನ ಉದ್ದ, ಕೋನಗಳು ಮತ್ತು ಡೈಹೆಡ್ರಲ್ ಕೋನಗಳನ್ನು ಅಳತೆ ಮಾಡುವುದು,
00:25 ಫ್ರ್ಯಾಗ್ಮೆಂಟ್ ಲೈಬ್ರರಿಯನ್ನು ತೋರಿಸುವುದು,
00:27 ಡಿ.ಎನ್.ಎ. ಅಣುಗಳು ಮತ್ತು ಪೆಪ್ಟೈಡ್ ಗಳನ್ನು ನಿರ್ಮಿಸುವುದು- ಇವುಗಳ ಕುರಿತು ಕಲಿಯುವೆವು.
00:31 ಇಲ್ಲಿ ನಾನು Ubuntu Linux OS 14.04 ಆವೃತ್ತಿ,

Avogadro 1.1.1 ಆವೃತ್ತಿ ಮತ್ತು ಇಂಟರ್ನೆಟ್ ಸಂಪರ್ಕ- ಇವುಗಳನ್ನು ಬಳಸುತ್ತಿದ್ದೇನೆ.

00:44 ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು ರಸಾಯನ ಶಾಸ್ತ್ರದ ಬಗ್ಗೆ ತಿಳಿದಿರಬೇಕು. Avogadro ವನ್ನು ಡೌನ್ಲೋಡ್ ಮಾಡಲು, ದಯವಿಟ್ಟುsourceforge.net/projects/avogadro ಈ ಲಿಂಕ್ ಅನ್ನು ಬಳಸಿ.
00:53 ನಾನು ಈಗಾಗಲೇ Avogadro ವನ್ನು ಡೌನ್ಲೋಡ್ ಮಾಡಿದ್ದೇನೆ.
00:56 Avogadro ವನ್ನು ಓಪನ್ ಮಾಡಲು, Dash home ನ ಮೇಲೆ ಕ್ಲಿಕ್ ಮಾಡಿ.
01:00 ಸರ್ಚ್ ಬಾರ್ ನಲ್ಲಿ, avogadro ಎಂದು ಟೈಪ್ ಮಾಡಿ.
01:02 ಅಪ್ಲಿಕೇಷನ್ ಅನ್ನು ಓಪನ್ ಮಾಡಲು, Avogadro ಐಕಾನ್ ನ ಮೇಲೆ ಕ್ಲಿಕ್ ಮಾಡಿ.
01:08 ಈಗ ನಾವು ಕೆಮಿಕಲ್ ಸ್ಟ್ರಕ್ಚರ್ ಡೇಟಾಬೇಸ್ ನಿಂದ, ಒಂದು xylene ಅಣುವನ್ನು ಇಂಪೋರ್ಟ್ ಮಾಡುವುದರಿಂದ ಆರಂಭಿಸೋಣ.
01:15 ಒಂದು ಅಣುವನ್ನು ಇಂಪೋರ್ಟ್ ಮಾಡಲು, ನಮಗೆ ಸಕ್ರಿಯವಾಗಿರುವ ಇಂಟರ್ನೆಟ್ ಸಂಪರ್ಕ ಬೇಕು.
01:19 File ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ, Import ಗೆ ಹೋಗಿ.
01:23 ಒಂದು ಸಬ್-ಮೆನ್ಯು ತೆರೆದುಕೊಳ್ಳುತ್ತದೆ.
01:25 Fetch by chemical name ಅನ್ನು ಆಯ್ಕೆ ಮಾಡಿ.
01:28 Chemical name ಎಂಬ ಡಯಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
01:30 ವಿವರಣೆಗಾಗಿ , ನಾನು ಸರ್ಚ್-ಬಾಕ್ಸ್ ನಲ್ಲಿ xylene ಎಂದು ಟೈಪ್ ಮಾಡುವೆನು.
01:36 OK ಬಟನ್ ನ ಮೇಲೆ ಕ್ಲಿಕ್ ಮಾಡಿ.
01:38 ಈಗ ಪ್ಯಾನಲ್ ನ ಮೇಲೆ ನಾವು xylene ಅಣುವನ್ನು ಹೊಂದಿದ್ದೇವೆ.
01:42 ಈಗ ಪ್ಯಾನಲ್ ನಲ್ಲಿ ಅಣುವನ್ನು ತಿರುಗಿಸೋಣ.
01:45 ಟೂಲ್ ಬಾರ್ ನಲ್ಲಿ, Navigation tool ನ ಮೇಲೆ ಕ್ಲಿಕ್ ಮಾಡಿ.
01:49 ಕರ್ಸರ್ ಅನ್ನು ಅಣುವಿನ ಮೇಲೆ ಇಡಿ.
01:52 ಮೌಸ್ ನ ಎಡ ಬಟನ್ ಅನ್ನು ಹಿಡಿದುಕೊಂಡು ಎಳೆಯಿರಿ.
01:56 ದಿಕ್ಸೂಚಿ ಬಾಣಗಳು, ಈ ಎಳೆಯುವಿಕೆಯನ್ನು ಸೂಚಿಸುತ್ತಿರುವುದನ್ನು ಗಮನಿಸಿ.
02:00 ಅಣುವನ್ನು ಟ್ರಾನ್ಸ್ಲೇಟ್ ಮಾಡಲು, ಮೌಸ್ ನ ಬಲ ಬಟನ್ ಅನ್ನು ಒತ್ತಿ ಡ್ರ್ಯಾಗ್ ಮಾಡಿ.
02:06 ಸ್ಟ್ರಕ್ಚರ್ ಅನ್ನು ಝೂಮ್ ಇನ್ ಮತ್ತು ಝೂಮ್ ಔಟ್ ಮಾಡಲು, ಮೌಸ್ ನ ಚಕ್ರವನ್ನು ಸ್ಕ್ರೋಲ್ ಮಾಡಿ.
02:10 ಈಗ ಒಂದು ಅಣುವನ್ನು ರಚಿಸುವುದು ಹೇಗೆ ಎಂದು ಕಲಿಯೋಣ.
02:14 ಒಂದು ಅಣುವನ್ನು ರಚಿಸಲು, ಟೂಲ್ ಬಾರ್ ನಲ್ಲಿಯ Draw Tool ಐಕಾನ್ ಅನ್ನು ಕ್ಲಿಕ್ ಮಾಡಿ.
02:19 Draw Settings ಮೆನ್ಯುವಿನಡಿಯಲ್ಲಿ, ನಾವು Element ಹಾಗೂ Bond Order ಎಂಬ ಡ್ರಾಪ್- ಡೌನ್ ಬಟನ್ ಗಳನ್ನು ಮತ್ತು Adjust Hydrogens ಎಂಬ ಚೆಕ್ ಬಾಕ್ಸ್ ಅನ್ನು ನೋಡಬಹುದು.
02:30 ನಿಮಗೆ ಸ್ಟ್ರಕ್ಚರ್ ನಲ್ಲಿ ಹೈಡ್ರೋಜನ್ ಗಳು (ಜಲಜನಕ) ಬೇಡವಾದಲ್ಲಿ Adjust Hydrogens ಎಂಬ ಚೆಕ್ ಬಾಕ್ಸ್ ಅನ್ನು ಅನ್-ಚೆಕ್ ಮಾಡಿ.
02:37 Element ಡ್ರಾಪ್- ಡೌನ್ ಲಿಸ್ಟ್, ಎಲಿಮೆಂಟ್ ಗಳ (ಮೂಲವಸ್ತು) ಪಟ್ಟಿಯನ್ನು ತೋರಿಸುತ್ತದೆ.
02:42 ಸಂಪೂರ್ಣ Periodic table (ಪೀರಿಯೋಡಿಕ್ ಟೇಬಲ್) ಅನ್ನು ಬೇರೆಯದೇ ವಿಂಡೋದಲ್ಲಿ ನೋಡಲು, Other ನ ಮೇಲೆ ಕ್ಲಿಕ್ ಮಾಡಿ.
02:48 ವಿಂಡೋವನ್ನು ಕ್ಲೋಸ್ ಮಾಡಲು, Close ನ (X ಗುರುತು) ಮೇಲೆ ಕ್ಲಿಕ್ ಮಾಡಿ.
02:51 ಈಗ ಪ್ಯಾನಲ್ ನ ಮೇಲೆ, Aniline (ಅನಿಲಿನ್) ನ ಸ್ಟ್ರಕ್ಚರ್ ಅನ್ನು ರಚಿಸೋಣ.
02:55 Element ಡ್ರಾಪ್- ಡೌನ್ ಲಿಸ್ಟ್ ನಲ್ಲಿ, Carbon ಅನ್ನು ಆಯ್ಕೆಮಾಡಿ.
02:59 Bond Order ಡ್ರಾಪ್- ಡೌನ್ ಲಿಸ್ಟ್ ನಲ್ಲಿ, Single ಅನ್ನು ಆಯ್ಕೆಮಾಡಿ.
03:03 ಪ್ಯಾನಲ್ ನ ಮೇಲೆ ಕ್ಲಿಕ್ ಮಾಡಿ.
03:05 ಆರು ಕಾರ್ಬನ್ (ಇಂಗಾಲ) ಪರಮಾಣುಗಳ ಮುಚ್ಚಿದ ಸರಪಣಿಯನ್ನು ರಚಿಸಲು ಡ್ರ್ಯಾಗ್ & ಡ್ರಾಪ್ ಮಾಡಿ.
03:10 ಡಬಲ್ ಬಾಂಡ್ ಗಳನ್ನು ತೋರಿಸಲು, Bond Order ಡ್ರಾಪ್ ಡೌನ್ ನಿಂದ Double ಅನ್ನು ಆಯ್ಕೆಮಾಡಿ.
03:16 ಬೆಂಝೀನ್ ನ ಸ್ಟ್ರಕ್ಚರ್ ಅನ್ನು ಪಡೆಯಲು, ಒಂದು ಬಿಟ್ಟು ಮತ್ತೊಂದು ಬಾಂಡ್ ನ ಮೇಲೆ ಕ್ಲಿಕ್ ಮಾಡಿ.
03:21 Aniline ನ ಸ್ಟ್ರಕ್ಚರ್ ಅನ್ನು ಪೂರ್ತಿಗೊಳಿಸೋಣ.
03:24 Element ಡ್ರಾಪ್ ಡೌನ್ ಲಿಸ್ಟ್ ನಲ್ಲಿ, Nitrogen ಅನ್ನು ಆಯ್ಕೆಮಾಡಿ.
03:29 Bond Order ಡ್ರಾಪ್- ಡೌನ್ ನಲ್ಲಿ, Single ಅನ್ನು ಆಯ್ಕೆಮಾಡಿ.
03:33 ಸ್ಟ್ರಕ್ಚರ್ ನಲ್ಲಿ, ಯಾವುದಾದರೂ ಒಂದು ಕಾರ್ಬನ್ (ಇಂಗಾಲ) ಅಣುವಿನ ಮೇಲೆ ಕ್ಲಿಕ್ ಮಾಡಿ ಮತ್ತು ಡ್ರ್ಯಾಗ್ ಮಾಡಿ.
03:39 Build ಮೆನ್ಯುವಿಗೆ ಹೋಗಿ ಮತ್ತು Add Hydrogens ಅನ್ನು ಆಯ್ಕೆಮಾಡಿ.
03:45 ನಾವು ಪ್ಯಾನಲ್ ನಲ್ಲಿ, Aniline ನ ಸ್ಟ್ರಕ್ಚರ್ ಅನ್ನು ಪಡೆದಿದ್ದೇವೆ.
03:49 ಸ್ಟೇಬಲ್ ಕನ್ಫರ್ಮೇಶನ್ ಅನ್ನು ಪಡೆಯಲು, ಪ್ಯಾನಲ್ ನಲ್ಲಿಯ Aniline ಸ್ಟ್ರಕ್ಚರ್ ಅನ್ನು ಆಪ್ಟಿಮೈಜ್ ಮಾಡಬೇಕು.
03:56 ಆಪ್ಟಿಮೈಜ್ ಮಾಡಲು, ಟೂಲ್ ಬಾರ್ ನಲ್ಲಿ, Auto Optimization Tool ನ ಮೇಲೆ ಕ್ಲಿಕ್ ಮಾಡಿ.
04:02 ಎಡ ಭಾಗದಲ್ಲಿ, AutoOptimization Settings ಎಂಬ ಮೆನ್ಯು ಕಾಣಿಸುತ್ತದೆ.
04:06 Force Field ಎಂಬ ಡ್ರಾಪ್- ಡೌನ್ ಲಿಸ್ಟ್ ಅನ್ನು ಕ್ಲಿಕ್ ಮಾಡಿ, MMFF94 ಅನ್ನು ಆಯ್ಕೆ ಮಾಡಿ.
04:13 MMFF94 ಅನ್ನು ಸಾಮಾನ್ಯವಾಗಿ, ಚಿಕ್ಕ ಸಾವಯವ (ಆರ್ಗ್ಯಾನಿಕ್) ಅಣುಗಳನ್ನು ಆಪ್ಟಿಮೈಜ್ ಮಾಡಲು ಬಳಸಲಾಗುತ್ತದೆ.
04:20 Start ಬಟನ್ ನ ಮೇಲೆ ಕ್ಲಿಕ್ ಮಾಡಿ.
04:23 ಆಪ್ಟಿಮೈಜ್ ಮಾಡುವುದನ್ನು ಪೂರ್ತಿಗೊಳಿಸಲು, ಕೆಲವು ಸೆಕೆಂಡ್ ಗಳು ಬೇಕಾಗುವುದು.
04:28 Optimization Setting ಅನ್ನು ಕ್ಲೋಸ್ ಮಾಡಲು, Stop ನ ಮೇಲೆ ಕ್ಲಿಕ್ ಮಾಡಿ.
04:33 ಈಗ 'ಅನಿಲಿನ್' ನ ಬಾಂಡ್ ಗಳ ಉದ್ದ, ಬಾಂಡ್ ನ ಕೋನಗಳು ಮತ್ತು 'ಡೈಹೆಡ್ರಲ್ ಆಂಗಲ್' (dihedral angle) ಗಳನ್ನು ಅಳತೆ ಮಾಡೋಣ.
04:40 ಟೂಲ್ ಬಾರ್ ನಲ್ಲಿ, Click to Measure ಐಕಾನ್ ಅನ್ನು ಆಯ್ಕೆ ಮಾಡಿ.
04:44 ಅಂತರವನ್ನು ಅಳೆಯಲು, ಯಾವುದೇ ಎರಡು ಅಕ್ಕಪಕ್ಕದ ಕಾರ್ಬನ್ ಅಣುಗಳ ಮೇಲೆ ಕ್ಲಿಕ್ ಮಾಡಿ.
04:49 ಕೋನಗಳನ್ನು ಅಳೆಯಲು, ಯಾವುದಾದರೂ ಮೂರು ಕ್ರಮಾನುಗತ ಕಾರ್ಬನ್ ಅಣುಗಳ ಮೇಲೆ ಕ್ಲಿಕ್ ಮಾಡಿ.
04:55 'ಡೈಹೆಡ್ರಲ್ ಆಂಗಲ್' ಗಳನ್ನು ಅಳೆಯಲು, ಯಾವುದಾದರೂ ನಾಲ್ಕು ಕ್ರಮಾನುಗತ ಕಾರ್ಬನ್ ಅಣುಗಳ ಮೇಲೆ ಕ್ಲಿಕ್ ಮಾಡಿ.
05:02 ಅಳತೆ ಮಾಡಿದ ವ್ಯಾಲ್ಯುಗಳು, ಪ್ಯಾನಲ್ ನ ಕೆಳಭಾಗದಲ್ಲಿ ಕಾಣಿಸಿಕೊಳ್ಳುತ್ತವೆ.
05:07 ಫೈಲ್ ಅನ್ನು ಸೇವ್ ಮಾಡಲು, File , ನಂತರ Save As ಗಳನ್ನು ಕ್ಲಿಕ್ ಮಾಡಿ.
05:13 Save Molecule As ಎಂಬ ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
05:17 File Name ಅನ್ನು, Aniline.cml ಎಂದು ಟೈಪ್ ಮಾಡಿ.
05:21 ಲೊಕೇಷನ್ ಅನ್ನು Desktop ಎಂದು ಆಯ್ಕೆಮಾಡಿ ಮತ್ತು Save ಬಟನ್ ನ ಮೇಲೆ ಕ್ಲಿಕ್ ಮಾಡಿ.
05:28 ಒಂದು ಹೊಸ ವಿಂಡೋ ವನ್ನು ಓಪನ್ ಮಾಡಲು, New ಐಕಾನ್ ಅನ್ನು ಕ್ಲಿಕ್ ಮಾಡಿ.
05:32 Avogadro ಸಾಪ್ಟ್ವೇರ್, fragment ಲೈಬ್ರರಿಯನ್ನು ಬಳಸಿ, ಸಂಯುಕ್ತ (ಕಾಂಪ್ಲೆಕ್ಸ್) ಅಣುಗಳನ್ನು ರಚಿಸಲು ಒಂದು ವಿಧಾನವನ್ನು ಹೊಂದಿದೆ.
05:38 Build ಮೆನ್ಯುವಿಗೆ ಹೋಗಿ.
05:40 ನಂತರ Insert ಗೆ ಹೋಗಿ, Fragment ಅನ್ನು ಆರಿಸಿಕೊಳ್ಳಿ.
05:45 Insert Fragment ಎಂಬ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
05:49 ವಿಭಿನ್ನ ರಾಸಾಯನಿಕ ಸ್ಟ್ರಕ್ಚರ್ ಗಳ, cml ಫೈಲ್ ಗಳನ್ನು ಹೊಂದಿರುವ ಫೋಲ್ಡರ್ ಗಳ ಲಿಸ್ಟ್ ಅನ್ನು ನಾವು ನೋಡಬಹುದು.
05:55 ಉದಾಹರಣೆಗೆ, ನಾವು alkenes (ಆಲ್ಕೀನ್ಸ್) ಫೋಲ್ಡರ್ ಅನ್ನು ಓಪನ್ ಮಾಡೋಣ.
06:00 ಫೋಲ್ಡರ್ ನಲ್ಲಿರುವುದನ್ನು ನೋಡಲು, ಫೋಲ್ಡರ್ ಅನ್ನು ಡಬಲ್ ಕ್ಲಿಕ್ ಮಾಡಿ.
06:04 2-methyl-buta-1,3-diene.cml ಅನ್ನು ಆಯ್ಕೆಮಾಡಿ.
06:10 Insert ಬಟನ್ ನ ಮೇಲೆ ಕ್ಲಿಕ್ ಮಾಡಿ.
06:13 ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು, Close ಬಟನ್ ಅನ್ನು ಕ್ಲಿಕ್ ಮಾಡಿ.
06:17 ಪ್ಯಾನಲ್ ನಲ್ಲಿ, 2-methyl-1,3-butadiene ಸ್ಟ್ರಕ್ಚರ್ ಅನ್ನು ತೋರಿಸಲಾಗುತ್ತದೆ.
06:22 ಇದನ್ನು ಸಾಮಾನ್ಯವಾಗಿ Isoprene (ಐಸೋಪ್ರೀನ್) ಎಂದು ಕರೆಯುತ್ತಾರೆ.
06:26 ನಾವು Isoprene (ಐಸೋಪ್ರೀನ್) ಅನ್ನು ಬಳಸಿ ಅನೇಕ ಸ್ವಾಭಾವಿಕ ಉತ್ಪನ್ನಗಳನ್ನು ರಚಿಸಬಹುದು.
06:30 ಈ ಅಣು, ಸೆಲೆಕ್ಟ್ ಮೋಡ್ ನಲ್ಲಿದೆ.
06:33 ಡಿ-ಸೆಲೆಕ್ಟ್ ಮಾಡಲು, CTRL, SHIFT ಮತ್ತು A ಕೀ ಗಳನ್ನು ಒಟ್ಟಿಗೆ ಒತ್ತಿ.
06:39 ಉದಾಹರಣೆಗೆ : ನಾನು Isoprene ಅನ್ನು ಬಳಸಿ ರಚಿಸಲಾದ, Vitamin A ಮತ್ತು natural rubber ಅನ್ನು ತೋರಿಸುವೆನು.
06:47 Vitamin A, natural rubber
06:51 ನಾನು Isoprene (ಐಸೋಪ್ರೀನ್) ಅನ್ನು ಒಂದು ಮೂಲೆಗೆ ಟ್ರಾನ್ಸ್ಲೇಟ್ ಮಾಡುವೆನು.
06:56 ಕ್ರಮವಾಗಿ Build >> Insert >> Fragment ಗಳ ಮೇಲೆ ಕ್ಲಿಕ್ ಮಾಡಿ.
07:02 ಕೆಳಗೆ ಸ್ಕ್ರೋಲ್ ಮಾಡಿ, macrocycles ಫೋಲ್ಡರ್ ಗೆ ಹೋಗಿ. ಅದನ್ನು ಓಪನ್ ಮಾಡಲು ಡಬಲ್ ಕ್ಲಿಕ್ ಮಾಡಿ.
07:08 porphin ಫ್ರ್ಯಾಗ್ಮೆಂಟ್ ಅನ್ನು ಆಯ್ಕೆ ಮಾಡಿ, ಮತ್ತು Insert ಅನ್ನು ಕ್ಲಿಕ್ ಮಾಡಿ.
07:14 ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.
07:16 porphyrin ಫ್ರ್ಯಾಗ್ಮೆಂಟ್ ಅನ್ನು ಬಳಸಿ, ನಾವು Chlorophyll (ಕ್ಲೋರೋಫಿಲ್) ಮತ್ತು Vitamin B12 ಗಳಂತಹ ಸಂಕೀರ್ಣ ರಾಸಾಯನಿಕ ಸ್ಟ್ರಕ್ಚರ್ ಗಳನ್ನು ರಚಿಸಬಹುದು.
07:25 Chlorophyll (ಕ್ಲೋರೋಫಿಲ್)
07:27 Vitamin B12 (ವೈಟಮಿನ್ B12)
07:30 Avogadro ವನ್ನು ಬಳಸಿ, DNA ಮತ್ತು peptide ಗಳಂತಹ ಸಂಕೀರ್ಣ ಅಣುಗಳನ್ನು ಸಹ ರಚಿಸಬಹುದು.
07:37 New ಐಕಾನ್ ಅನ್ನು ಬಳಸಿ ಒಂದು ಹೊಸ ವಿಂಡೋವನ್ನು ಓಪನ್ ಮಾಡಿ.
07:41 ಒಂದು DNA ಅಣುವನ್ನು ಸೇರಿಸಲು: ಕ್ರಮವಾಗಿ Build ಮೆನ್ಯು, ನಂತರ Insert ಗೆ ಹೋಗಿ, ಸಬ್ ಮೆನ್ಯುವಿನಲ್ಲಿ DNA/RNA ಯನ್ನು ಕ್ಲಿಕ್ ಮಾಡಿ.
07:51 Insert Nucleic Acids ಎಂಬ ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
07:55 DNA/RNA Builder ಡ್ರಾಪ್- ಡೌನ್ ನಲ್ಲಿ , DNA ಯನ್ನು ಆಯ್ಕೆಮಾಡಿ.
08:00 ನಾಲ್ಕು 'ನ್ಯೂಕ್ಲಿಕ್ ಆಸಿಡ್ ಬೇಸ್' ಗಳನ್ನು (nucleic acid base) ಬಟನ್ ಗಳಾಗಿ ತೋರಿಸಲಾಗಿದೆ.
08:05 Nucleic acid ಸಿಕ್ವೆನ್ಸ್ ಅನ್ನು ಆಯ್ಕೆಮಾಡಲು, ಬಟನ್ ಗಳ ಮೇಲೆ ಕ್ಲಿಕ್ ಮಾಡಿ.
08:10 ನೀವು, ನಿಮಗೆ ಬೇಕಾದ acid ಗಳ ಸಿಕ್ವೆನ್ಸ್ ಅನ್ನು ಆರಿಸಿಕೊಳ್ಳಬಹುದು.
08:14 ವಿವರಣೆಗಾಗಿ ನಾನು, A T G C A T G C ಯನ್ನು ಆರಿಸಿಕೊಳ್ಳುತ್ತೇನೆ.
08:26 Nucleic acid ಗಳ ಆಯ್ಕೆಯ ಕ್ರಮವು, Sequence ಎಂಬ ಟೆಕ್ಸ್ಟ್ ಬಾಕ್ಸ್ ನಲ್ಲಿ ಕಾಣಿಸುತ್ತದೆ.
08:32 Bases Per Turn ಡ್ರಾಪ್ ಡೌನ್ ನಲ್ಲಿ, A ಯನ್ನು ಆಯ್ಕೆ ಮಾಡಿ. "5" ಆಯ್ಕೆ ಮಾಡಿ, ಇದು ಪ್ರತಿ Helix ನಲ್ಲಿ ಇರುವ ಬೇಸ್ ಪೇರ್ ಗಳ ಸಂಖ್ಯೆ ಆಗಿದೆ.
08:41 Strands ಅನ್ನು Single ಎಂದು ಆಯ್ಕೆ ಮಾಡಿ ಮತ್ತು Insert ಬಟನ್ ನ ಮೇಲೆ ಕ್ಲಿಕ್ ಮಾಡಿ.
08:47 ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು, Close ಅನ್ನು ಒತ್ತಿ.
08:51 ಈಗ ನಾವು ಪ್ಯಾನಲ್ ನಲ್ಲಿ, ಒಂದೇ ಸ್ಟ್ರ್ಯಾಂಡ್ ನ DNA ಅಣುವನ್ನು ಹೊಂದಿದ್ದೇವೆ.
08:56 ಸ್ಟ್ರಕ್ಚರ್ ಅನ್ನು ಝೂಮ್ ಔಟ್ ಮಾಡಿ, ಪ್ಯಾನಲ್ ನ ಮಧ್ಯಭಾಗಕ್ಕೆ ಎಳೆದು ತನ್ನಿ.
09:01 ಪ್ಯಾನಲ್ ನಲ್ಲಿ, DNA ಅಣುವನ್ನು ಡಿಸೆಲೆಕ್ಟ್ ಮಾಡಲು, CTRL, Shift ಮತ್ತು A ಕೀ ಗಳನ್ನು ಒಟ್ಟಿಗೆ ಒತ್ತಿ.
09:09 Insert ಮೆನ್ಯುವಿನಲ್ಲಿಯ Peptide ಆಯ್ಕೆಯನ್ನು ಬಳಸಿ, ನಾವು 'ಪೆಪ್ಟೈಡ್' ನ ಸಿಕ್ವೆನ್ಸ್ ಅನ್ನು ಕೂಡ ರಚಿಸಬಹುದು.
09:16 ಮತ್ತೊಮ್ಮೆ, ಒಂದು ಹೊಸ ವಿಂಡೋವನ್ನು ಓಪನ್ ಮಾಡಲು, New ಐಕಾನ್ ನ ಮೇಲೆ ಕ್ಲಿಕ್ ಮಾಡಿ.
09:21 Build ಮೆನ್ಯು ನಲ್ಲಿ ಕೆಳಗೆ ಸ್ಕ್ರೋಲ್ ಮಾಡಿ, Insert , ನಂತರ Peptide ಗೆ ಹೋಗಿ.
09:26 Insert Peptide ಡೈಲಾಗ್ ಬಾಕ್ಸ್ ಕಾಣಿಸುತ್ತದೆ.
09:29 amino acids ಬಟನ್ ಗಳನ್ನು ಕ್ಲಿಕ್ ಮಾಡುವುದರ ಮೂಲಕ, Peptide ಸಿಕ್ವೆನ್ಸ್ ಗಾಗಿ, amino acid ಗಳನ್ನು ಆಯ್ಕೆ ಮಾಡಿ.
09:36 ವಿವರಣೆಗಾಗಿ, ನಾನು ಸಿಕ್ವೆನ್ಸ್ ಅನ್ನು Glycine(Gly) -Valine(Val) -Proline(Pro) and Cystine(Cys) ಎಂದು ಆಯ್ಕೆಮಾಡುವೆನು.
09:45 ಆಯ್ಕೆಯ ಕ್ರಮವು, Sequence ಟೆಕ್ಸ್ಟ್ ಬಾಕ್ಸ್ ನಲ್ಲಿ ಕಂಡುಬರುತ್ತದೆ.
09:50 Insert Peptide ಬಟನ್ ನ ಮೇಲೆ ಕ್ಲಿಕ್ ಮಾಡಿ.
09:53 Insert Peptide ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.
09:57 ಪ್ಯಾನಲ್ ನ ಮೇಲೆ Peptide ನ ಚೈನ್ ಕಾಣಿಸುತ್ತದೆ.
10:00 ಪ್ಯಾನಲ್ ನಲ್ಲಿ Peptide ಅನ್ನು ಡಿಸೆಲೆಕ್ಟ್ ಮಾಡಲು, CTRL, Shift ಮತ್ತು A ಕೀ ಗಳನ್ನು ಒಟ್ಟಿಗೆ ಒತ್ತಿ.
10:07 ನೀವು ನಿಮ್ಮ ಆಯ್ಕೆಯ amino acid ಗಳನ್ನು ಆಯ್ಕೆ ಮಾಡಿಕೊಂಡು, ಪೆಪ್ಟೈಡ್ ನ ಸಿಕ್ವೆನ್ಸ್ ಯನ್ನು ರಚಿಸಬಹುದು.
10:13 ಸಂಕ್ಷಿಪ್ತವಾಗಿ,
10:15 ಈ ಟ್ಯುಟೋರಿಯಲ್ ನಲ್ಲಿ ನಾವು:
10:18 ಡೇಟಾಬೇಸ್ ನಿಂದ ಅಣುಗಳನ್ನು ಇಂಪೋರ್ಟ್ ಮಾಡುವುದು,
10:21 ತಿರುಗಿಸುವುದು (ರೋಟೇಟ್ ಮಾಡುವುದು), ಝೂಮ್ ಇನ್ ಮತ್ತು ಝೂಮ್ ಔಟ್ ಮಾಡುವುದು,
10:24 ಪ್ಯಾನಲ್ ನ ಮೇಲೆ ಅಣುಗಳನ್ನು ನಿರ್ಮಿಸುವುದು,
10:26 ಫೋರ್ಸ್ ಫೀಲ್ಡ್ ಅನ್ನು ಸೆಟ್ ಅಪ್ ಮಾಡುವುದು ಮತ್ತು ಜ್ಯಾಮಿತಿಯನ್ನು ಆಪ್ಟಿಮೈಜ್ ಮಾಡುವುದು,
10:30 ಬಾಂಡ್ ಗಳ ಉದ್ದ, ಕೋನಗಳು ಮತ್ತು ಡೈಹೆಡ್ರಲ್ ಕೋನಗಳನ್ನು ಅಳತೆ ಮಾಡುವುದು,
10:35 ಫ್ರ್ಯಾಗ್ಮೆಂಟ್ ಲೈಬ್ರರಿಯನ್ನು ತೋರಿಸುವುದು,
10:37 DNA ಅಣುಗಳು ಮತ್ತು Peptide ಗಳನ್ನು ರಚಿಸುವುದು- ಇವುಗಳ ಕುರಿತು ಕಲಿತಿದ್ದೇವೆ.
10:41 ಒಂದು ಅಸೈನ್ಮೆಂಟ್ - ಈ ಕೆಳಗಿನ ಅಮಿನೋ ಆಸಿಡ್ ರೆಸಿಡ್ಯೂಗಳನ್ನು ಬಳಸಿ, ಒಂದು ಪ್ರೋಟೀನ್ ಸಿಕ್ವೆನ್ಸ್ ಅನ್ನು ರಚಿಸಿ:
10:49 UFF ಫೋರ್ಸ್ ಫೀಲ್ಡ್ ಅನ್ನು ಬಳಸಿ, ಜ್ಯಾಮಿತಿಯನ್ನು ಆಪ್ಟಿಮೈಜ್ ಮಾಡಿ.
10:53 ಇಮೇಜ್ ಅನ್ನು .cml ಫೈಲ್ ಎಂದು ಸೇವ್ ಮಾಡಿ.
10:58 Nucleic acids: AUGC ಯನ್ನು ಬಳಸಿ, RNA ಸಿಕ್ವೆನ್ಸ್ ಅನ್ನು ರಚಿಸಿ.
11:04 MMFF94 ಫೋರ್ಸ್ ಫೀಲ್ಡ್ ಅನ್ನು ಬಳಸಿ, ಜ್ಯಾಮಿತಿಯನ್ನು ಆಪ್ಟಿಮೈಜ್ ಮಾಡಿ.
11:10 ಇಮೇಜ್ ಅನ್ನು .cml ಫೈಲ್ ಎಂದು ಸೇವ್ ಮಾಡಿ.
11:14 ಈ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವನ್ನು ತಿಳಿಸಿಕೊಡುತ್ತದೆ.
11:18 ನೀವು ಒಳ್ಳೆಯ ಬ್ಯಾಂಡ್ವಿಡ್ತ್ ಹೊಂದಿಲ್ಲದಿದ್ದಲ್ಲಿ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
11:23 ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಶಾಲೆಗಳನ್ನು ಏರ್ಪಡಿಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
11:30 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
11:36 ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.

ಧನ್ಯವಾದಗಳು.

Contributors and Content Editors

Anjana310312, Sandhya.np14