Difference between revisions of "Scilab/C4/Digital-Signal-Processing/Kannada"

From Script | Spoken-Tutorial
Jump to: navigation, search
(Created page with "{| Border = 1 | '''Time''' |'''Narration''' |- |00:01 | ಸ್ನೇಹಿತರೇ, ಸೈಲ್ಯಾಬ್ ಅನ್ನು ಬಳಸಿ, “'''Signal Processing '''” ನ...")
 
 
(9 intermediate revisions by 2 users not shown)
Line 5: Line 5:
 
|-
 
|-
 
|00:01
 
|00:01
| ಸ್ನೇಹಿತರೇ, ಸೈಲ್ಯಾಬ್ ಅನ್ನು ಬಳಸಿ, “'''Signal Processing '''” ನ ಬಗ್ಗೆ ಇರುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
+
| '''Signal Processing using Scilab ''' ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
 
|-
 
|-
 
| 00:07
 
| 00:07
| ಈ ಟ್ಯುಟೋರಿಯಲ್ ನಲ್ಲಿ, ನಾನು ಸೈಲ್ಯಾಬ್ ಅನ್ನು ಬಳಸಿ ಬೇರೆ ಬೇರೆ ವಿಧದ ಸಿಗ್ನಲ್ ಗಳನ್ನು ಹೇಗೆ ಜನರೇಟ್ ಮಾಡುವುದು ಮತ್ತು ಸಿಗ್ನಲ್ ಗಳನ್ನು ಅನಲೈಸ್ ಮಾಡಲು ಬೇರೆ ಬೇರೆ ಆಪರೇಷನ್ ಗಳನ್ನು ಮಾಡುವುದನ್ನು ತೋರಿಸುತ್ತೇನೆ.
+
| ಈ ಟ್ಯುಟೋರಿಯಲ್ ನಲ್ಲಿ ನಾನು, ಸೈಲ್ಯಾಬ್ ಅನ್ನು ಬಳಸಿ, ವಿವಿಧ ಸಿಗ್ನಲ್ ಗಳನ್ನು ಹೇಗೆ ಸೃಷ್ಟಿಸುವುದು ಮತ್ತು ಸಿಗ್ನಲ್ ಗಳ ವಿಶ್ಲೇಷಣೆಗಾಗಿ, ವಿವಿಧ ಕ್ರಿಯೆಗಳನ್ನು ಮಾಡುವುದನ್ನು ನಿಮಗೆ ತೋರಿಸುವೆನು.
 
|-
 
|-
 
| 00:19
 
| 00:19
|ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು '''Ubuntu 11.04''' ಆಪರೇಟಿಂಗ್ ಸಿಸ್ಟಮ್ ಅನ್ನು
+
|ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು '''Ubuntu 11.04''' ಆಪರೇಟಿಂಗ್ ಸಿಸ್ಟಮ್ ಅನ್ನು, '''Scilab''' ನ 5.3.3 ಆವೃತ್ತಿಯೊಂದಿಗೆ ಬಳಸುತ್ತಿದ್ದೇನೆ.
'''Scilab''' ನ 5.3.3 ಆವೃತ್ತಿಯೊಂದಿಗೆ ಬಳಸುತ್ತಿದ್ದೇನೆ.
+
 
|-
 
|-
 
| 00:30
 
| 00:30
| ಈ  ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು ನೀವು ಸೈಲ್ಯಾಬ್ ನ ಕುರಿತು ತಿಳಿದಿರಬೇಕು.  
+
| ಈ  ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನೀವು ಸೈಲ್ಯಾಬ್ ನ ಬಗ್ಗೆ ಸ್ವಲ್ಪಮಟ್ಟಿಗೆ ತಿಳಿದಿರಬೇಕು.  
 
|-
 
|-
 
|00:35
 
|00:35
| ಸೈಲ್ಯಾಬ್ ಅನ್ನು ಕಲಿಯಲು ಸೈಲ್ಯಾಬ್ ನ ಟ್ಯುಟೋರಿಯಲ್ ಗಳ ಸರಣಿಯನ್ನು ನೋಡಿ.  
+
| ಸೈಲ್ಯಾಬ್ ಅನ್ನು ಕಲಿಯಲು, ದಯವಿಟ್ಟು Spoken tutorials ನಲ್ಲಿ, Scilab ನ ಟ್ಯುಟೋರಿಯಲ್ ಗಳನ್ನು ನೋಡಿ.  
 
|-
 
|-
 
|00:42
 
|00:42
|ಇದು ನಮ್ಮ www.spoken-tutorial.org ವೆಬ್ಸೈಟ್ ನಲ್ಲಿ ಲಭ್ಯವಿದೆ.
+
|ಇದು, ನಮ್ಮ www.spoken-tutorial.org ಎಂಬ ವೆಬ್ಸೈಟ್ ನಲ್ಲಿ ಲಭ್ಯವಿದೆ.
 
|-
 
|-
 
| 00:45
 
| 00:45
|ಈ ಟ್ಯುಟೋರಿಯಲ್ ನಲ್ಲಿ ನಾನು 3 ಮೂಲಭೂತ ಸಿಗ್ನಲ್ ಗಳನ್ನು ವಿವರಿಸುತ್ತೇನೆ. ಅವು: ಪ್ಲೋಟಿಂಗ್ ಕಂಟಿನ್ಯುಯಸ್ ಆಂಡ್ ಡಿಸ್ಕ್ರೀಟ್ ಸೈನ್ ವೇವ್, ಪ್ಲೋಟಿಂಗ್ ಸ್ಟೆಪ್ ಫಂಕ್ಷನ್ ಮತ್ತು ಪ್ಲೋಟಿಂಗ್ ರ್ಯಾಂಪ್ ಫಂಕ್ಷನ್ ಗಳಾಗಿವೆ.  
+
|ಈ ಟ್ಯುಟೋರಿಯಲ್ ನಲ್ಲಿ, ನಾನು 3 ಸಿಗ್ನಲ್ ಗಳ ಬಗ್ಗೆ ವಿವರಿಸುತ್ತೇನೆ. ಅವುಗಳು ಹೀಗಿವೆ:
 +
'ಕಂಟಿನ್ಯುಯಸ್ ಆಂಡ್ ಡಿಸ್ಕ್ರೀಟ್ ಸೈನ್ ವೇವ್' ಅನ್ನು ಪ್ಲಾಟ್ (plot) ಮಾಡುವುದು,
 +
'ಸ್ಟೆಪ್ ಫಂಕ್ಷನ್' ಅನ್ನು ಪ್ಲಾಟ್ ಮಾಡುವುದು ಮತ್ತು  
 +
'ramp ಫಂಕ್ಷನ್' ಅನ್ನು ಪ್ಲಾಟ್ ಮಾಡುವುದು.  
 
|-
 
|-
 
|00:58
 
|00:58
|ಈಗ ನಾನು “Plotting continuous and discrete sine wave” ನೊಂದಿಗೆ ಪ್ರಾರಂಭಿಸುವೆನು.
+
| ನಾನು “continuous and discrete sine wave” ಅನ್ನು ಪ್ಲಾಟ್ ಮಾಡುವುದರಿಂದ ಪ್ರಾರಂಭಿಸುತ್ತೇನೆ.
 
|-
 
|-
 
| 01:02
 
| 01:02
| ಈಗ ಸೈಲ್ಯಾಬ್ ಕನ್ಸೋಲ್ ವಿಂಡೋ ಗೆ ಹಿಂದಿರುಗಿ.  
+
| ನಾವು ಸೈಲ್ಯಾಬ್ ಕನ್ಸೋಲ್ ವಿಂಡೋ ಗೆ ಹಿಂದಿರುಗೋಣ.  
 
|-
 
|-
 
|01:06
 
|01:06
|ಅಲ್ಲಿ ಹೀಗೆ ಟೈಪ್ ಮಾಡಿ: '''t equal to zero colon zero point one colon two multiplied by precentage pi semicolon.'''
+
|ಇಲ್ಲಿ, ಹೀಗೆ ಟೈಪ್ ಮಾಡಿ: '''t equal to, zero colon zero point one, colon, two multiplied by precentage pi, semicolon.'''
 
|-
 
|-
 
|01:17
 
|01:17
|ನಂತರ '''x equal to sin of t semicolon then plot 2D into bracket t comma x''' ಎಂದು ಟೈಪ್ ಮಾಡಿ ಮತ್ತು '''Enter''' ಅನ್ನು ಒತ್ತಿ.
+
|ನಂತರ, ಹೀಗೆ ಟೈಪ್ ಮಾಡಿ: '''x equal to sin of t, semicolon''' ನಂತರ, '''plot 2D, into bracket t comma x'''. ಮತ್ತು ನಿಮ್ಮ ಕೀಬೋರ್ಡ್ ನಲ್ಲಿಯ '''Enter''' ಕೀಯನ್ನು ಒತ್ತಿ.
 
|-
 
|-
 
| 01:33
 
| 01:33
| ಇದು ಒಂದು 'ಕಂಟಿನ್ಯೂಯಸ್ ಸೈನ್ ವೇವ್' ಆಗಿದೆ.
+
| ಇದು ಒಂದು ನಿರಂತರವಾದ (ಕಂಟಿನ್ಯೂಯಸ್) 'ಸೈನ್ ವೇವ್' ಆಗಿದೆ.
 
+
 
|-
 
|-
 
| 01:36
 
| 01:36
| ಈಗ 'ಡಿಸ್ಕ್ರೀಟ್ ಸೈನ್ ವೇವ್' ನ ಕುರಿತು ಚರ್ಚಿಸೋಣ.
+
| ನಾವು ಈಗ 'ಡಿಸ್ಕ್ರೀಟ್ ಸೈನ್ ವೇವ್' ನ ಕುರಿತು ಚರ್ಚಿಸೋಣ.
 
|-
 
|-
 
|01:39
 
|01:39
|ಕನ್ಸೋಲ್ ವಿಂಡೊ ದಲ್ಲಿ ಹೀಗೆ ಟೈಪ್ ಮಾಡಿ: '''plot two d3 within bracket invertes comma gnn comma t comma x ''' ಮತ್ತು '''Enter''' ಅನ್ನು ಒತ್ತಿ.
+
|ಕನ್ಸೋಲ್ ವಿಂಡೊ ದಲ್ಲಿ, ಹೀಗೆ ಟೈಪ್ ಮಾಡಿ: '''plot two d3, within bracket, inverted comma, gnn comma, t comma x ''' ಮತ್ತು '''Enter''' ಅನ್ನು ಒತ್ತಿ.
 
|-
 
|-
 
|01:54
 
|01:54
Line 52: Line 53:
 
|-
 
|-
 
| 01:57
 
| 01:57
| ಈಗ ನಾವು 'ಪ್ಲೋಟಿಂಗ್ ಸ್ಟೆಪ್ ಫಂಕ್ಷನ್' ಮತ್ತು 'ಪ್ಲೋಟಿಂಗ್ ರ್ಯಾಂಪ್ ಫಂಕ್ಷನ್' ಗಳ ಕುರಿತು ಚರ್ಚಿಸೋಣ.
+
| ಈಗ ನಾವು, 'ಸ್ಟೆಪ್ ಫಂಕ್ಷನ್' ಮತ್ತು 'ramp ಫಂಕ್ಷನ್' ಗಳನ್ನು ಪ್ಲಾಟ್ ಮಾಡುವ ಬಗ್ಗೆ ಚರ್ಚಿಸೋಣ.
 
|-
 
|-
 
| 02:04
 
| 02:04
|ನಾನು ಈಗಾಗಲೇ '''signals.sce''' ಎಂಬ ಫೈಲ್ ನಲ್ಲಿ ಸ್ಟೆಪ್ ಮತ್ತು ರ್ಯಾಂ ಪ್ ಸಿಗ್ನಲ್ ಗಳನ್ನು ಜನರೇಟ್ ಮಾಡುವ ಕೋಡ್ ಅನ್ನು ಬರೆದಿದ್ದೇನೆ.  
+
| ಈಗಾಗಲೇ ನಾನು '''signals.sce''' ಎಂಬ ಫೈಲ್ ನಲ್ಲಿ, ಸ್ಟೆಪ್ ಮತ್ತು ramp ಸಿಗ್ನಲ್ ಗಳನ್ನು ಸೃಷ್ಟಿ ಮಾಡಲು, ಕೋಡ್ ಅನ್ನು ಬರೆದಿದ್ದೇನೆ.
 
|-
 
|-
 
|02:14
 
|02:14
|ಈಗ 'ಸೈಲ್ಯಾಬ್ ಎಡಿಟರ್ ' ಅನ್ನು ಬಳಸಿ ಈ '''signal.sce''' ಫೈಲ್ ಅನ್ನು ಓಪನ್ ಮಾಡುವೆನು. ಈ ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡುವೆವು. ಮೆನು ಬಾರ್ ನಲ್ಲಿರುವ “Execute” ಬಟನ್ ಅನ್ನು ಕ್ಲಿಕ್ ಮಾಡಿ.
+
|ಈಗ 'ಸೈಲ್ಯಾಬ್ ಎಡಿಟರ್ ' ಅನ್ನು ಬಳಸಿ ಈ '''signal.sce''' ಫೈಲ್ ಅನ್ನು ಓಪನ್ ಮಾಡೋಣ. ಈ ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡುವೆವು. ಮೆನು ಬಾರ್ ನಲ್ಲಿರುವ “Execute” ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
|-
 
| 02:27
 
| 02:27
| ಈ ಪ್ಲೋಟ್ ನಲ್ಲಿ '''Step''' ಮತ್ತು '''Ramp''' ಸಿಗ್ನಲ್ ಗಳು ಡಿಸ್ಪ್ಲೇ ಆಗಿವೆ.  
+
| ಈ ಪ್ಲಾಟ್ ನಲ್ಲಿ '''Step''' ಮತ್ತು '''Ramp''' ಸಿಗ್ನಲ್ ಗಳು ಡಿಸ್ಪ್ಲೇ ಆಗಿವೆ.  
 
|-
 
|-
 
| 02:32
 
| 02:32
| ಈಗ ನಾವು ಸಿಗ್ನಲ್ ಗಳನ್ನು ಅನಲೈಜ್ ಮಾಡಲು ಹೇಗೆ ವಿವಿಧ ಆಲ್ಪರೇಷನ್ ಗಳನ್ನು ಮಾಡುವುದು ಎಂದು ಕಲಿಯುವೆವು. ಈಗ ಹೇಗೆ ಎರಡು ಸಿಗ್ನಲ್ ಗಳ ನಡುವೆ  '''Convolution''' (ಕನ್ವೊಲ್ಯುಷನ್) ಅನ್ನು ಹೇಗೆ ಮಾಡುವುದು ಎಂದು ಕಲಿಯುವೆವು.  
+
| ಈಗ ನಾವು ಸಿಗ್ನಲ್ ಗಳನ್ನು ವಿಶ್ಲೇಷಿಸಲು, ವಿವಿಧ ಆಪರೇಷನ್ ಗಳನ್ನು ಹೇಗೆ ಮಾಡುವುದು ಎಂದು ಕಲಿಯೋಣ. ಈಗ ಎರಡು ಸಿಗ್ನಲ್ ಗಳ ನಡುವೆ  '''Convolution''' (ಕನ್ವೊಲ್ಯುಷನ್) ಅನ್ನು ಹೇಗೆ ಮಾಡುವುದು ಎಂದು ಕಲಿಯುವೆವು.  
 
|-
 
|-
 
| 02:43
 
| 02:43
| ಈಗ ಸೈಲ್ಯಾಬ್ ಕನ್ಸೋಲ್ ವಿಂಡೋಗೆ ಹಿಂದಿರುಗಿ ಹೀಗೆ ಟೈಪ್ ಮಾಡಿ: '''x equals to within square bracket one comma two comma three comma four'''
+
| ಈಗ ಸೈಲ್ಯಾಬ್ ಕನ್ಸೋಲ್ ವಿಂಡೋಗೆ ಹಿಂದಿರುಗಿ ಹೀಗೆ ಟೈಪ್ ಮಾಡಿ: '''x equals to, within square bracket, one comma two comma three comma four'''
 
|-
 
|-
 
|02:55
 
|02:55
|ನಂತರ ಹೀಗೆ ಟೈಪ್ ಮಾಡಿ: '''h equals to within square bracket one comma one comma one'''
+
|ನಂತರ ಹೀಗೆ ಟೈಪ್ ಮಾಡಿ: '''h equals to, within square bracket, one comma one comma one'''
 
|-
 
|-
 
|03:04
 
|03:04
|ಈಗ ಕನ್ವೋಲ್ಯುಷನ್ ಅನ್ನು ಅನ್ವಯಿಸಲು ಹೀಗೆ ಟೈಪ್ ಮಾಡಿ:''' convol opening bracket x comma h closing bracket''' ಮತ್ತು ಕೀಬೋರ್ಡ್ ನಲ್ಲಿ '''Enter''' ಅನ್ನು ಒತ್ತಿ.
+
|ಈಗ ''' convol, opening bracket, x comma h, closing bracket''' ಎಂದು ಟೈಪ್ ಮಾಡುವುದರ ಮೂಲಕ ಕನ್ವೋಲ್ಯುಷನ್ ಅನ್ನು ಅನ್ವಯಿಸೋಣ ಮತ್ತು ಕೀಬೋರ್ಡ್ ನಲ್ಲಿ '''Enter''' ಅನ್ನು ಒತ್ತಿ.
|-
+
|-
 
| 03:17
 
| 03:17
 
| ಇಲ್ಲಿ ಔಟ್ಪುಟ್ ಕಾಣಿಸುತ್ತದೆ.  
 
| ಇಲ್ಲಿ ಔಟ್ಪುಟ್ ಕಾಣಿಸುತ್ತದೆ.  
 
|-
 
|-
 
| 03:20
 
| 03:20
| ಈಗ ನಾವು ಒಂದು ಡಿಸ್ಕ್ರೀಟ್ ಸೀಕ್ವೆನ್ಸ್ ಗೆ , ಇನ್ಬ್ಯುಲ್ಟ್ ಕಮಾಂಡ್ '''dft()''' ಅನ್ನು ಬಳಸಿ ' ಡಿಸ್ಕ್ರೀಟ್ ಫಾರಿಯರ್ ಟ್ರಾನ್ಸ್ಫಾರ್ಮ್' ಅನ್ನುಮಾಡುವುದನ್ನು ಕಲಿಯೋಣ.
+
| ಈಗ ನಾವು ಒಂದು ಡಿಸ್ಕ್ರೀಟ್ ಸೀಕ್ವೆನ್ಸ್ ಗೆ, ಇನ್ಬಿಲ್ಟ್ ಕಮಾಂಡ್ '''dft()''' ಅನ್ನು ಬಳಸಿ, ' ಡಿಸ್ಕ್ರೀಟ್ ಫೋರಿಯರ್ ಟ್ರಾನ್ಸ್ಫಾರ್ಮ್' ಅನ್ನು (Discrete Fourier transform) ಮಾಡುವುದನ್ನು ಕಲಿಯೋಣ.  
 
|-
 
|-
 
| 03:30
 
| 03:30
| ಇಲ್ಲಿ ಕನ್ಸೋಲ್ ವಿಂಡೋದಲ್ಲಿ ಹೀಗೆ ಟೈಪ್ ಮಾಡಿ: '''x equals to within square bracket one comma two comma three comma four'''
+
| ಇಲ್ಲಿ ಕನ್ಸೋಲ್ ವಿಂಡೋದಲ್ಲಿ ಹೀಗೆ ಟೈಪ್ ಮಾಡಿ: '''x equals to, within square brackets, one comma two comma three comma four'''
 
|-
 
|-
 
|03:41
 
|03:41
|ನಂತರ ಹೀಗೆ ಟೈಪ್ ಮಾಡಿ: ''' within square bracket xf equals to dft into bracket x comma minus 1''' ಇಲ್ಲಿ 'x' ಇದು ಇನ್ಪುಟ್ ವೆಕ್ಟರ್ ಮತ್ತು DFT ಗೆ ಫ್ಲ್ಯಾಗ್ ವ್ಯಾಲ್ಯು  -1 ಆಗಿದೆ.
+
|ನಂತರ ಹೀಗೆ ಟೈಪ್ ಮಾಡಿ: ''' within square bracket, xf equals to, dft, into bracket, x comma minus 1'''. ಇಲ್ಲಿ 'x' ಇದು ಇನ್ಪುಟ್ ವೆಕ್ಟರ್ ಮತ್ತು DFT ಫ್ಲ್ಯಾಗ್ ವ್ಯಾಲ್ಯು  -1 ಆಗಿದೆ.
 
|-
 
|-
 
|03:59
 
|03:59
Line 98: Line 99:
 
|-
 
|-
 
| 04:05
 
| 04:05
|ಈಗ ನಾನು ' ಇನ್ವರ್ಸ್ ಡಿಸ್ಕ್ರೀಟ್ ಫೊರಿಯರ್ ಟ್ರಾನ್ಸ್ಫೋರ್ಮ್ ' ಅನ್ನು ಹೇಗೆ ಲೆಕ್ಕಹಾಕುವುದು ಎಂದು ತೋರಿಸುವೆನು. ಇದನ್ನು ಅದೇ ಇನ್ಬ್ಯುಲ್ಟ್ ಕಮಾಂಡ್ '''dft()''' ಅನ್ನು ಬಳಸಿ ಮಾಡಬಹುದು.  
+
|ಈಗ ನಾನು 'ಇನ್ವರ್ಸ್ ಡಿಸ್ಕ್ರೀಟ್ ಫೋರಿಯರ್ ಟ್ರಾನ್ಸ್ಫಾರ್ಮ್' ಅನ್ನು ಹೇಗೆ ಕಂಡುಹಿಡಿಯುವುದು ಎಂದು ತೋರಿಸುವೆನು. ಇದನ್ನು, ಅದೇ ಇನ್ಬಿಲ್ಟ್ ಕಮಾಂಡ್ '''dft()''' ಅನ್ನು ಬಳಸಿ ಮಾಡಬಹುದು.  
 
|-
 
|-
 
| 04:15
 
| 04:15
| ಸೈಲ್ಯಾಬ್ ಕನ್ಸೋಲ್ ವಿಂಡೋದಲ್ಲಿ ಹೀಗೆ ಟೈಪ್ ಮಾಡಿ: '''squareBracket x equals to dft within bracket xf comma 1'''  ಇಲ್ಲಿ'''idft''' ಗೆ '''flag value''' ಇದು 1 ಆಗಿದೆ.
+
| ಸೈಲ್ಯಾಬ್ ಕನ್ಸೋಲ್ ವಿಂಡೋದಲ್ಲಿ ಹೀಗೆ ಟೈಪ್ ಮಾಡಿ: '''square bracket, x, equals to dft, within bracket xf, comma 1'''  ಇಲ್ಲಿ'''idft''' ಗೆ '''flag value''' ಇದು 1 ಆಗಿದೆ.
 
|-
 
|-
 
| 04:31
 
| 04:31
Line 108: Line 109:
 
''' - 1.225D-16i '''
 
''' - 1.225D-16i '''
 
''' - 5.551D-16i'''
 
''' - 5.551D-16i'''
 
 
|-
 
|-
 
| 04:34
 
| 04:34
| ಈಗ '''fft()''' ಯನ್ನು ಬಳಸಿ 'ಡಿಸ್ಕ್ರೀಟ್ ಫೊರಿಯರ್ ಟ್ರಾನ್ಸ್ಫಾರ್ಮ್' ಅನ್ನು ಲೆಕ್ಕ ಮಾಡುವೆವು.  
+
| ಈಗ '''fft()''' ಯನ್ನು ಬಳಸಿ 'ಡಿಸ್ಕ್ರೀಟ್ ಫೋರಿಯರ್ ಟ್ರಾನ್ಸ್ಫಾರ್ಮ್' ಅನ್ನು ಕಂಡುಹಿಡಿಯೋಣ.
 
|-
 
|-
 
|04:39
 
|04:39
| ಕನ್ಸೋಲ್ ವಿಂಡೋ ದಲ್ಲಿ ಹೀಗೆ ಟೈಪ್ ಮಾಡಿ: '''x= square [1,2,3,4]x equals to square bracket one comma two comma three comma four'''
+
| ಕನ್ಸೋಲ್ ವಿಂಡೋ ದಲ್ಲಿ ಹೀಗೆ ಟೈಪ್ ಮಾಡಿ: '''x equals to, square bracket, one comma two comma three comma four''' ಮತ್ತು '''Enter''' ಅನ್ನು ಒತ್ತಿ.
 
+
 
|-
 
|-
 
|04:49
 
|04:49
|ನಂತರ '''Enter''' ಅನ್ನು ಒತ್ತಿ ಹೀಗೆ ಟೈಪ್ ಮಾಡಿ: '''y = fft(x,-1)''' (y equals to fft within bracket x comma minus one)
+
| ನಂತರ ಹೀಗೆ ಟೈಪ್ ಮಾಡಿ: '''y equals to fft, within bracket, x comma minus one'''. '''Enter''' ಅನ್ನು ಒತ್ತಿ.
 
+
 
|-
 
|-
 
|04:59
 
|04:59
|'''Enter''' ಅನ್ನು ಒತ್ತಿ ಮತ್ತು ನೀವು ಔಟ್ಪುಟ್ ಅನ್ನು ಈ ರೀತಿಯಾಗಿ ನೋಡುವಿರಿ: '''10. - 2. + 2.i - 2. - 2. - 2.i '''
+
| ನೀವು ಔಟ್ಪುಟ್ ಅನ್ನು ಈ ರೀತಿಯಾಗಿ ನೋಡುವಿರಿ:
 +
'''10. - 2. + 2.i - 2. - 2. - 2.i '''
 
|-
 
|-
 
| 05:05
 
| 05:05
|ಈಗ ನಾವು '''fft()''' ಯನ್ನು ಬಳಸಿ 'ಇನ್ವರ್ಸ್ ಡಿಸ್ಕ್ರೀಟ್ ಫೊರಿಯರ್ ಟ್ರಾನ್ಸ್ಫಾರ್ಮ್' ಅನ್ನು ಕಂಡುಹಿಡಿಯುವೆವು.  
+
|ಈಗ ನಾವು '''fft()''' ಯನ್ನು ಬಳಸಿ 'ಇನ್ವರ್ಸ್ ಡಿಸ್ಕ್ರೀಟ್ ಫೋರಿಯರ್ ಟ್ರಾನ್ಸ್ಫಾರ್ಮ್' ಅನ್ನು ಕಂಡುಹಿಡಿಯೋಣ.
 
|-
 
|-
 
|05:12
 
|05:12
| ಸೈಲ್ಯಾಬ್ ಕನ್ಸೋಲ್ ವಿಂಡೋ ದಲ್ಲಿ ಹೀಗೆ ಟೈಪ್ ಮಾಡಿ: '''y equals to within square bracket ten comma minus two plus two into percentage i comma minus two comma minus two minus two into percentage i.'''
+
| ಸೈಲ್ಯಾಬ್ ಕನ್ಸೋಲ್ ವಿಂಡೋ ದಲ್ಲಿ ಹೀಗೆ ಟೈಪ್ ಮಾಡಿ: '''y equals to, within square bracket, ten comma, minus two, plus two, into percentage i, comma, minus two comma, minus two minus two, into, percentage i.''' '''Enter''' ಅನ್ನು ಒತ್ತಿ
 
+
 
|-
 
|-
 
|05:33
 
|05:33
|'''Enter''' ಅನ್ನು ಒತ್ತಿ ಹೀಗೆ ಟೈಪ್ ಮಾಡಿ:'''x fft(y,1)''' (x ಇಕ್ವಲ್ ಟು fft ವಿಥಿನ್ ಬ್ರ್ಯಾಕೆಟ್ y ಕೊಮಾ 1) ಮತ್ತು '''Enter''' ಅನ್ನು ಒತ್ತಿ.
+
| ಹೀಗೆ ಟೈಪ್ ಮಾಡಿ: '''x equals to, fft, within bracket, y comma 1''' ಮತ್ತು '''Enter''' ಅನ್ನು ಒತ್ತಿ.
 
|-
 
|-
 
| 05:45
 
| 05:45
| ಔಟ್ಪುಟ್ ಈ ರೀತಿಯಾಗಿ ಡಿಸ್ಪ್ಲೇ ಆಗುತ್ತದೆ: '''x =1. 2. 3. 4.'''
+
| ಔಟ್ಪುಟ್, ಈ ರೀತಿಯಾಗಿ ಡಿಸ್ಪ್ಲೇ ಆಗುತ್ತದೆ:  
 +
'''x =1. 2. 3. 4.'''
 
|-
 
|-
 
| 05:49
 
| 05:49
|ಈಗ ನಾವು ಎರಡು ವೆಕ್ಟರ್ ಗಳ ನಡುವಿನ ಕೊರಿಲೇಶನ್ ಅನ್ನು ಕಂಡುಹಿಡಿಯುವೆವು.  
+
|ಈಗ ನಾವು ಎರಡು ವೆಕ್ಟರ್ ಗಳ ನಡುವಿನ 'ಕೋರಿಲೇಶನ್' ಅನ್ನು ಕಂಡುಹಿಡಿಯೋಣ.
 
|-
 
|-
 
| 05:53
 
| 05:53
| ಇದನ್ನು ಮಾಡಲು ಸೈಲ್ಯಾಬ್ ಕನ್ಸೋಲ್ ವಿಂಡೋ ದಲ್ಲಿ  
+
| ಇದನ್ನು ಮಾಡಲು, ಸೈಲ್ಯಾಬ್ ಕನ್ಸೋಲ್ ವಿಂಡೋ ದಲ್ಲಿ  
 
|-
 
|-
 
|05:56
 
|05:56
|ಹೀಗೆ ಟೈಪ್ ಮಾಡಿ: '''x one equals to within square bracket one comma two comma three comma four'''  ಮತ್ತು '''Enter''' ಅನ್ನು ಒತ್ತಿ.
+
|ಹೀಗೆ ಟೈಪ್ ಮಾಡಿ: '''x equals to, within square bracket, one comma two comma three comma four'''  ಮತ್ತು '''Enter''' ಅನ್ನು ಒತ್ತಿ.
 
|-
 
|-
 
|06:08
 
|06:08
|''' x2 equals to within square braccket one comma three comma one comma five ''' ಎಂದು ಟೈಪ್ ಮಾಡಿ ಮತ್ತು '''Enter''' ಅನ್ನು ಒತ್ತಿ.
+
|''' x2 equals to, within square bracket, one comma three comma one comma five ''' ಎಂದು ಟೈಪ್ ಮಾಡಿ ಮತ್ತು '''Enter''' ಅನ್ನು ಒತ್ತಿ.
 
|-
 
|-
 
|06:20
 
|06:20
|ನಂತರ ಹೀಗೆ ಟೈಪ್ ಮಾಡಿ: '''R x one x two equals to corr within bracket x one comma x two comma four ''' ಮತ್ತು '''Enter''' ಅನ್ನು ಒತ್ತಿ.
+
|ನಂತರ ಹೀಗೆ ಟೈಪ್ ಮಾಡಿ: '''R x x two, equals to, corr, within bracket, x comma x two comma four ''' ಮತ್ತು '''Enter''' ಅನ್ನು ಒತ್ತಿ.
 
|-
 
|-
 
|06:34
 
|06:34
|ಔಟ್ಪುಟ್ ಈ ರೀತಿಯಾಗಿ ಡಿಸ್ಪ್ಲೇ ಆಗುತ್ತದೆ: '''Rx1x2=1.25 0.3125 0.25 - 0.9375'''
+
|ಔಟ್ಪುಟ್ ಈ ರೀತಿಯಾಗಿ ಡಿಸ್ಪ್ಲೇ ಆಗುತ್ತದೆ:  
 +
 
 
|-
 
|-
 
| 06:38
 
| 06:38
| ಈಗ ಕೊಟ್ಟಿರುವ ಸಿಗ್ನಲ್ ಅನ್ನು ಹೇಗೆ ಸ್ಯಾಂಪಲ್ ಮಾಡುವುದು ಎಂದು ನೋಡೋಣ.
+
| ಈಗ ಕೊಟ್ಟಿರುವ ಸಿಗ್ನಲ್ ಅನ್ನು ಹೇಗೆ ಸ್ಯಾಂಪಲ್ ಮಾಡುವುದು ಎಂದು ನೋಡೋಣ.
 
|-
 
|-
 
| 06:42
 
| 06:42
Line 162: Line 162:
 
|-
 
|-
 
|06:52
 
|06:52
|ಒಂದು ಪ್ಲೋಟ್ ಡಿಸ್ಪ್ಲೇ ಆಗಿದೆ.  
+
|ಒಂದು ಪ್ಲಾಟ್, ಡಿಸ್ಪ್ಲೇ ಆಗಿದೆ.  
 
|-
 
|-
 
| 06:56
 
| 06:56
Line 168: Line 168:
 
|-
 
|-
 
| 06:58
 
| 06:58
| ಈ ಟ್ಯುಟೋರಿಯಲ್ ನಲ್ಲಿ ನಾವು, ಸೈನ್, ಸ್ಟೆಪ್ ಮತ್ತು ರ್ಯಾಂನಪ್ ಸಿಗ್ನಲ್ ಗಳನ್ನು ಹೇಗೆ ಪ್ಲೋಟ್ ಮಾಡುವುದು,
+
| ಈ ಟ್ಯುಟೋರಿಯಲ್ ನಲ್ಲಿ ನಾವು, ಸೈನ್, ಸ್ಟೆಪ್ ಮತ್ತು ramp ಸಿಗ್ನಲ್ ಗಳನ್ನು ಹೇಗೆ ಪ್ಲಾಟ್ ಮಾಡುವುದು,
 
|-
 
|-
 
|07:04
 
|07:04
| convol()ಅನ್ನು ಬಳಸಿ ಲೀನಿಯರ್ ಕನ್ವೊಲ್ಯುಷನ್ ಅನ್ನು ಮಾಡುವುದು, dft() ಯನ್ನು ಬಳಸಿ DFT ಮತ್ತು IDFT ಗಳನ್ನು ಮಾಡುವುದು,
+
| convol()ಅನ್ನು ಬಳಸಿ, 'ಲೀನಿಯರ್ ಕನ್ವೊಲ್ಯುಷನ್' ಅನ್ನು ಮಾಡುವುದು, dft() ಯನ್ನು ಬಳಸಿ DFT ಮತ್ತು IDFT ಗಳನ್ನು ಮಾಡುವುದು,
 
+
 
|-
 
|-
 
|07:12
 
|07:12
Line 179: Line 178:
 
| 07:20
 
| 07:20
 
| ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ವೀಕ್ಷಿಸಿ.
 
| ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ವೀಕ್ಷಿಸಿ.
http://spoken-tutorial.org/What is a Spoken Tutorial
+
http://spoken-tutorial.org/What_is_a_Spoken_Tutorial
 
+
 
|-
 
|-
 
|07:23
 
|07:23
Line 186: Line 184:
 
|-
 
|-
 
|07:30
 
|07:30
| ಸ್ಪೋಕನ್ ಟ್ಯುಟೋರಿಯಲ್ ತಂಡವು : ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:  
+
| ಸ್ಪೋಕನ್ ಟ್ಯುಟೋರಿಯಲ್ ತಂಡವು : ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ. ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:  
 
conatct@spoken-tutorial.org.
 
conatct@spoken-tutorial.org.
 
|-
 
|-
 
|07:42
 
|07:42
| 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್,  'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ.
+
| 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್,  'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
+
 
|-
 
|-
 
| 07:51
 
| 07:51

Latest revision as of 15:53, 5 April 2019

Time Narration
00:01 Signal Processing using Scilab ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾನು, ಸೈಲ್ಯಾಬ್ ಅನ್ನು ಬಳಸಿ, ವಿವಿಧ ಸಿಗ್ನಲ್ ಗಳನ್ನು ಹೇಗೆ ಸೃಷ್ಟಿಸುವುದು ಮತ್ತು ಈ ಸಿಗ್ನಲ್ ಗಳ ವಿಶ್ಲೇಷಣೆಗಾಗಿ, ವಿವಿಧ ಕ್ರಿಯೆಗಳನ್ನು ಮಾಡುವುದನ್ನು ನಿಮಗೆ ತೋರಿಸುವೆನು.
00:19 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು Ubuntu 11.04 ಆಪರೇಟಿಂಗ್ ಸಿಸ್ಟಮ್ ಅನ್ನು, Scilab ನ 5.3.3 ಆವೃತ್ತಿಯೊಂದಿಗೆ ಬಳಸುತ್ತಿದ್ದೇನೆ.
00:30 ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನೀವು ಸೈಲ್ಯಾಬ್ ನ ಬಗ್ಗೆ ಸ್ವಲ್ಪಮಟ್ಟಿಗೆ ತಿಳಿದಿರಬೇಕು.
00:35 ಸೈಲ್ಯಾಬ್ ಅನ್ನು ಕಲಿಯಲು, ದಯವಿಟ್ಟು Spoken tutorials ನಲ್ಲಿ, Scilab ನ ಟ್ಯುಟೋರಿಯಲ್ ಗಳನ್ನು ನೋಡಿ.
00:42 ಇದು, ನಮ್ಮ www.spoken-tutorial.org ಎಂಬ ವೆಬ್ಸೈಟ್ ನಲ್ಲಿ ಲಭ್ಯವಿದೆ.
00:45 ಈ ಟ್ಯುಟೋರಿಯಲ್ ನಲ್ಲಿ, ನಾನು 3 ಸಿಗ್ನಲ್ ಗಳ ಬಗ್ಗೆ ವಿವರಿಸುತ್ತೇನೆ. ಅವುಗಳು ಹೀಗಿವೆ:

'ಕಂಟಿನ್ಯುಯಸ್ ಆಂಡ್ ಡಿಸ್ಕ್ರೀಟ್ ಸೈನ್ ವೇವ್' ಅನ್ನು ಪ್ಲಾಟ್ (plot) ಮಾಡುವುದು, 'ಸ್ಟೆಪ್ ಫಂಕ್ಷನ್' ಅನ್ನು ಪ್ಲಾಟ್ ಮಾಡುವುದು ಮತ್ತು 'ramp ಫಂಕ್ಷನ್' ಅನ್ನು ಪ್ಲಾಟ್ ಮಾಡುವುದು.

00:58 ನಾನು “continuous and discrete sine wave” ಅನ್ನು ಪ್ಲಾಟ್ ಮಾಡುವುದರಿಂದ ಪ್ರಾರಂಭಿಸುತ್ತೇನೆ.
01:02 ನಾವು ಸೈಲ್ಯಾಬ್ ಕನ್ಸೋಲ್ ವಿಂಡೋ ಗೆ ಹಿಂದಿರುಗೋಣ.
01:06 ಇಲ್ಲಿ, ಹೀಗೆ ಟೈಪ್ ಮಾಡಿ: t equal to, zero colon zero point one, colon, two multiplied by precentage pi, semicolon.
01:17 ನಂತರ, ಹೀಗೆ ಟೈಪ್ ಮಾಡಿ: x equal to sin of t, semicolon ನಂತರ, plot 2D, into bracket t comma x. ಮತ್ತು ನಿಮ್ಮ ಕೀಬೋರ್ಡ್ ನಲ್ಲಿಯ Enter ಕೀಯನ್ನು ಒತ್ತಿ.
01:33 ಇದು ಒಂದು ನಿರಂತರವಾದ (ಕಂಟಿನ್ಯೂಯಸ್) 'ಸೈನ್ ವೇವ್' ಆಗಿದೆ.
01:36 ನಾವು ಈಗ 'ಡಿಸ್ಕ್ರೀಟ್ ಸೈನ್ ವೇವ್' ನ ಕುರಿತು ಚರ್ಚಿಸೋಣ.
01:39 ಕನ್ಸೋಲ್ ವಿಂಡೊ ದಲ್ಲಿ, ಹೀಗೆ ಟೈಪ್ ಮಾಡಿ: plot two d3, within bracket, inverted comma, gnn comma, t comma x ಮತ್ತು Enter ಅನ್ನು ಒತ್ತಿ.
01:54 ಇದು 'ಡಿಸ್ಕ್ರೀಟ್ ಸೈನ್ ವೇವ್' ಆಗಿದೆ.
01:57 ಈಗ ನಾವು, 'ಸ್ಟೆಪ್ ಫಂಕ್ಷನ್' ಮತ್ತು 'ramp ಫಂಕ್ಷನ್' ಗಳನ್ನು ಪ್ಲಾಟ್ ಮಾಡುವ ಬಗ್ಗೆ ಚರ್ಚಿಸೋಣ.
02:04 ಈಗಾಗಲೇ ನಾನು signals.sce ಎಂಬ ಫೈಲ್ ನಲ್ಲಿ, ಸ್ಟೆಪ್ ಮತ್ತು ramp ಸಿಗ್ನಲ್ ಗಳನ್ನು ಸೃಷ್ಟಿ ಮಾಡಲು, ಕೋಡ್ ಅನ್ನು ಬರೆದಿದ್ದೇನೆ.
02:14 ಈಗ 'ಸೈಲ್ಯಾಬ್ ಎಡಿಟರ್ ' ಅನ್ನು ಬಳಸಿ ಈ signal.sce ಫೈಲ್ ಅನ್ನು ಓಪನ್ ಮಾಡೋಣ. ಈ ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡುವೆವು. ಮೆನು ಬಾರ್ ನಲ್ಲಿರುವ “Execute” ಬಟನ್ ಅನ್ನು ಕ್ಲಿಕ್ ಮಾಡಿ.
02:27 ಈ ಪ್ಲಾಟ್ ನಲ್ಲಿ Step ಮತ್ತು Ramp ಸಿಗ್ನಲ್ ಗಳು ಡಿಸ್ಪ್ಲೇ ಆಗಿವೆ.
02:32 ಈಗ ನಾವು ಸಿಗ್ನಲ್ ಗಳನ್ನು ವಿಶ್ಲೇಷಿಸಲು, ವಿವಿಧ ಆಪರೇಷನ್ ಗಳನ್ನು ಹೇಗೆ ಮಾಡುವುದು ಎಂದು ಕಲಿಯೋಣ. ಈಗ ಎರಡು ಸಿಗ್ನಲ್ ಗಳ ನಡುವೆ Convolution (ಕನ್ವೊಲ್ಯುಷನ್) ಅನ್ನು ಹೇಗೆ ಮಾಡುವುದು ಎಂದು ಕಲಿಯುವೆವು.
02:43 ಈಗ ಸೈಲ್ಯಾಬ್ ಕನ್ಸೋಲ್ ವಿಂಡೋಗೆ ಹಿಂದಿರುಗಿ ಹೀಗೆ ಟೈಪ್ ಮಾಡಿ: x equals to, within square bracket, one comma two comma three comma four
02:55 ನಂತರ ಹೀಗೆ ಟೈಪ್ ಮಾಡಿ: h equals to, within square bracket, one comma one comma one
03:04 ಈಗ convol, opening bracket, x comma h, closing bracket ಎಂದು ಟೈಪ್ ಮಾಡುವುದರ ಮೂಲಕ ಕನ್ವೋಲ್ಯುಷನ್ ಅನ್ನು ಅನ್ವಯಿಸೋಣ ಮತ್ತು ಕೀಬೋರ್ಡ್ ನಲ್ಲಿ Enter ಅನ್ನು ಒತ್ತಿ.
03:17 ಇಲ್ಲಿ ಔಟ್ಪುಟ್ ಕಾಣಿಸುತ್ತದೆ.
03:20 ಈಗ ನಾವು ಒಂದು ಡಿಸ್ಕ್ರೀಟ್ ಸೀಕ್ವೆನ್ಸ್ ಗೆ, ಇನ್ಬಿಲ್ಟ್ ಕಮಾಂಡ್ dft() ಅನ್ನು ಬಳಸಿ, ' ಡಿಸ್ಕ್ರೀಟ್ ಫೋರಿಯರ್ ಟ್ರಾನ್ಸ್ಫಾರ್ಮ್' ಅನ್ನು (Discrete Fourier transform) ಮಾಡುವುದನ್ನು ಕಲಿಯೋಣ.
03:30 ಇಲ್ಲಿ ಕನ್ಸೋಲ್ ವಿಂಡೋದಲ್ಲಿ ಹೀಗೆ ಟೈಪ್ ಮಾಡಿ: x equals to, within square brackets, one comma two comma three comma four
03:41 ನಂತರ ಹೀಗೆ ಟೈಪ್ ಮಾಡಿ: within square bracket, xf equals to, dft, into bracket, x comma minus 1. ಇಲ್ಲಿ 'x' ಇದು ಇನ್ಪುಟ್ ವೆಕ್ಟರ್ ಮತ್ತು DFT ಯ ಫ್ಲ್ಯಾಗ್ ವ್ಯಾಲ್ಯು -1 ಆಗಿದೆ.
03:59 ಈಗ Enter ಅನ್ನು ಒತ್ತಿ.
04:01 ಔಟ್ಪುಟ್ ಈ ರೀತಿಯಾಗಿ ಬರುತ್ತದೆ:

10. - 2. + 2.i - 2. - 9.797D-16i - 2. - 2.i

04:05 ಈಗ ನಾನು 'ಇನ್ವರ್ಸ್ ಡಿಸ್ಕ್ರೀಟ್ ಫೋರಿಯರ್ ಟ್ರಾನ್ಸ್ಫಾರ್ಮ್' ಅನ್ನು ಹೇಗೆ ಕಂಡುಹಿಡಿಯುವುದು ಎಂದು ತೋರಿಸುವೆನು. ಇದನ್ನು, ಅದೇ ಇನ್ಬಿಲ್ಟ್ ಕಮಾಂಡ್ dft() ಅನ್ನು ಬಳಸಿ ಮಾಡಬಹುದು.
04:15 ಸೈಲ್ಯಾಬ್ ಕನ್ಸೋಲ್ ವಿಂಡೋದಲ್ಲಿ ಹೀಗೆ ಟೈಪ್ ಮಾಡಿ: square bracket, x, equals to dft, within bracket xf, comma 1 ಇಲ್ಲಿidft ಗೆ flag value ಇದು 1 ಆಗಿದೆ.
04:31 ಔಟ್ಪುಟ್ ಈ ರೀತಿಯಲ್ಲಿದೆ:

+ 5.551D-17i - 1.225D-16i - 5.551D-16i

04:34 ಈಗ fft() ಯನ್ನು ಬಳಸಿ 'ಡಿಸ್ಕ್ರೀಟ್ ಫೋರಿಯರ್ ಟ್ರಾನ್ಸ್ಫಾರ್ಮ್' ಅನ್ನು ಕಂಡುಹಿಡಿಯೋಣ.
04:39 ಕನ್ಸೋಲ್ ವಿಂಡೋ ದಲ್ಲಿ ಹೀಗೆ ಟೈಪ್ ಮಾಡಿ: x equals to, square bracket, one comma two comma three comma four ಮತ್ತು Enter ಅನ್ನು ಒತ್ತಿ.
04:49 ನಂತರ ಹೀಗೆ ಟೈಪ್ ಮಾಡಿ: y equals to fft, within bracket, x comma minus one. Enter ಅನ್ನು ಒತ್ತಿ.
04:59 ನೀವು ಔಟ್ಪುಟ್ ಅನ್ನು ಈ ರೀತಿಯಾಗಿ ನೋಡುವಿರಿ:

10. - 2. + 2.i - 2. - 2. - 2.i

05:05 ಈಗ ನಾವು fft() ಯನ್ನು ಬಳಸಿ 'ಇನ್ವರ್ಸ್ ಡಿಸ್ಕ್ರೀಟ್ ಫೋರಿಯರ್ ಟ್ರಾನ್ಸ್ಫಾರ್ಮ್' ಅನ್ನು ಕಂಡುಹಿಡಿಯೋಣ.
05:12 ಸೈಲ್ಯಾಬ್ ಕನ್ಸೋಲ್ ವಿಂಡೋ ದಲ್ಲಿ ಹೀಗೆ ಟೈಪ್ ಮಾಡಿ: y equals to, within square bracket, ten comma, minus two, plus two, into percentage i, comma, minus two comma, minus two minus two, into, percentage i. Enter ಅನ್ನು ಒತ್ತಿ
05:33 ಹೀಗೆ ಟೈಪ್ ಮಾಡಿ: x equals to, fft, within bracket, y comma 1 ಮತ್ತು Enter ಅನ್ನು ಒತ್ತಿ.
05:45 ಔಟ್ಪುಟ್, ಈ ರೀತಿಯಾಗಿ ಡಿಸ್ಪ್ಲೇ ಆಗುತ್ತದೆ:

x =1. 2. 3. 4.

05:49 ಈಗ ನಾವು ಎರಡು ವೆಕ್ಟರ್ ಗಳ ನಡುವಿನ 'ಕೋರಿಲೇಶನ್' ಅನ್ನು ಕಂಡುಹಿಡಿಯೋಣ.
05:53 ಇದನ್ನು ಮಾಡಲು, ಸೈಲ್ಯಾಬ್ ಕನ್ಸೋಲ್ ವಿಂಡೋ ದಲ್ಲಿ
05:56 ಹೀಗೆ ಟೈಪ್ ಮಾಡಿ: x equals to, within square bracket, one comma two comma three comma four ಮತ್ತು Enter ಅನ್ನು ಒತ್ತಿ.
06:08 x2 equals to, within square bracket, one comma three comma one comma five ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ.
06:20 ನಂತರ ಹೀಗೆ ಟೈಪ್ ಮಾಡಿ: R x x two, equals to, corr, within bracket, x comma x two comma four ಮತ್ತು Enter ಅನ್ನು ಒತ್ತಿ.
06:34 ಔಟ್ಪುಟ್ ಈ ರೀತಿಯಾಗಿ ಡಿಸ್ಪ್ಲೇ ಆಗುತ್ತದೆ:
06:38 ಈಗ ಕೊಟ್ಟಿರುವ ಸಿಗ್ನಲ್ ಅನ್ನು ಹೇಗೆ ಸ್ಯಾಂಪಲ್ ಮಾಡುವುದು ಎಂದು ನೋಡೋಣ.
06:42 ನಾನು ಈಗಾಗಲೇ ಕೋಡ್ ಅನ್ನು ಬರೆದಿರುವ sampling.sce ಫೈಲ್ ಅನ್ನು ಓಪನ್ ಮಾಡುವೆನು.ಇಲ್ಲಿ “Execute” ಬಟನ್ ಅನ್ನು ಕ್ಲಿಕ್ ಮಾಡಿ.
06:52 ಒಂದು ಪ್ಲಾಟ್, ಡಿಸ್ಪ್ಲೇ ಆಗಿದೆ.
06:56 ಸಂಕ್ಷಿಪ್ತವಾಗಿ,
06:58 ಈ ಟ್ಯುಟೋರಿಯಲ್ ನಲ್ಲಿ ನಾವು, ಸೈನ್, ಸ್ಟೆಪ್ ಮತ್ತು ramp ಸಿಗ್ನಲ್ ಗಳನ್ನು ಹೇಗೆ ಪ್ಲಾಟ್ ಮಾಡುವುದು,
07:04 convol()ಅನ್ನು ಬಳಸಿ, 'ಲೀನಿಯರ್ ಕನ್ವೊಲ್ಯುಷನ್' ಅನ್ನು ಮಾಡುವುದು, dft() ಯನ್ನು ಬಳಸಿ DFT ಮತ್ತು IDFT ಗಳನ್ನು ಮಾಡುವುದು,
07:12 fft() ಯಿಂದ FFT ಯನ್ನು ಮಾಡುವುದು, corr() ನಿಂದ ಕೊರಿಲೇಶನ್ ಅನ್ನು ಕಂಡುಹಿಡಿಯುವುದು, ಸ್ಯಾಂಪ್ಲಿಂಗ್ ಅನ್ನು ಮಾಡುವುದು – ಇವುಗಳ ಕುರಿತು ಕಲಿತಿದ್ದೇವೆ.
07:20 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ವೀಕ್ಷಿಸಿ.

http://spoken-tutorial.org/What_is_a_Spoken_Tutorial

07:23 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
07:30 ಸ್ಪೋಕನ್ ಟ್ಯುಟೋರಿಯಲ್ ತಂಡವು : ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ. ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:

conatct@spoken-tutorial.org.

07:42 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
07:51 ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.

ಧನ್ಯವಾದಗಳು.

Contributors and Content Editors

Anjana310312, PoojaMoolya, Sandhya.np14